GAZETTE NOTIFICATIONS / ರಾಜ್ಯ ಪತ್ರ
ಸಂಖ್ಯೆ:ಸಂವ್ಯಶಾಇ 04 ಶಾಸನ 2022, ಬೆಂಗಳೂರು,ದಿನಾಂಕ:04.03.2022- The Karnataka Legislature Salaries,Pensions and Allowances(Amendment)Bill,2022 ಇದಕ್ಕೆ 2022ರ ಮಾರ್ಚ್‌ ತಿಂಗಳ 3ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಿರುವ ಕುರಿತು
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದಲ್ಲಿನ ವಿವಿಧ ವೃಂದಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ, Dated: 12.03.2024
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಉಳಿಕೆ ಮೂಲ ವೃಂದ ಮತ್ತು ಸ್ಥಳೀಯ ವೃಂದದಲ್ಲಿ ವಾಹನ ಚಾಲಕ ಮತ್ತು ʼಡಿʼ ಗುಂಪು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ, Dated- 04.03.2024
ಕರ್ನಾಟಕ ರಾಜ್ಯಪತ್ರ, ವಿಶೇಷ ರಾಜ್ಯ ಪತ್ರಿಕೆ, ಮಂಗಳವಾರ-09, ಜನವರಿ‌-2024, (Recruitment and Conditions of Service of Officers and Employees) Rules,2021,-No.KLCS/ADM-1/156/C&RA/2023, Bangalore-560001,dated: 05.01.2024
ಕರ್ನಾಟಕ ರಾಜ್ಯಪತ್ರ, ಗುರುವಾರ,05, ಅಕ್ಟೋಬರ್‌-2023, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 2023ರ ಕರಡು ನಿಯಮಗಳ ಕುರಿತು-No.KLCS/ADM-1/ 156/C&RA /2023, Bangalore-560001, dated: 26.09.2023.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಸಲೀಂ ಅಹಮದ್, ಅವರನ್ನು ವಿಧಾನ ಪರಿಷತ್ತಿನ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿರುವ ಕುರಿತು
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಆಯನೂರು ಮಂಜುನಾಥ , ರವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವ ಕುರಿತು.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಸವದಿ ಲಕ್ಷ್ಮಣ, ಇವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವ ಕುರಿತು.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಬಾಬುರಾವ್ ಚಿಂಚನಸೂರ, ಇವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವ ಕುರಿತು.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಆರ್‌ ಶಂಕರ್, ಇವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವ ಕುರಿತು.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಪುಟ್ಟಣ್ಣ ರವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವ ಕುರಿತು.
The Karnataka Fire Force (Amendment) Ordinance, 2023ರ ಮಾರ್ಚ್ ತಿಂಗಳ 24ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ 2023ರ ಮಾರ್ಚ್ ತಿಂಗಳ 24ನೇ ಮಾರ್ಚ್ ರಂದು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿರುವ ಕುರಿತು
ಕರ್ನಾಟಕ ರಾಜ್ಯಪತ್ರ 2023 ರ ವಿಶೇಷ ರಾಜ್ಯ ಪತ್ರದಲ್ಲಿ, ದಿನಾಂಕ:29.03.2023 ರಂದು ಹೊರಡಿಸಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ(ತಿದ್ದುಪಡಿ) ಅಧ್ಯಾದೇಶ, 2023ರ ಮಾರ್ಚ್ ತಿಂಗಳ 28ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, 29ನೇ ಮಾರ್ಚ್ ರಂದು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿರುವ ಕುರಿತು
ಕರ್ನಾಟಕ ರಾಜ್ಯಪತ್ರ 2022 ರ ವಿಶೇಷ ರಾಜ್ಯ ಪತ್ರಿಕೆಯನ್ನು, ದಿನಾಂಕ:22.08.2022 ರಂದು ಹೊರಡಿಸಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧ್ಯಾದೇಶ, 2022 ಪ್ರತಿಗಳನ್ನು https://erajyapatra.karnataka.gov.in/ ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council.council.htm ದಲ್ಲಿ ಪಡೆದುಕೊಳ್ಳುವುದರ ಕುರಿತು
ಕರ್ನಾಟಕ ರಾಜ್ಯಪತ್ರ 2022 ರ ವಿಶೇಷ ರಾಜ್ಯ ಪತ್ರಿಕೆಯನ್ನು, ದಿನಾಂಕ:04.05.2022,18.05.2022 ಹಾಗೂ 30.05.2022 ಗಳಂದು ಹೊರಡಿಸಿರುವ ಅಧ್ಯಾದೇಶಗಳ ಪ್ರತಿಗಳನ್ನು https://erajyapatra.karnataka.gov.in/ ನಲ್ಲಿ ಅಥವಾ ವಿಧಾನ ಪರಿಷತ್ತಿನ ಅಂತರ್ಜಾಲ ತಾಣ www.kla.kar.nic.in/council.council.htm ದಲ್ಲಿ ಪಡೆದುಕೊಳ್ಳುವುದರ ಕುರಿತು
2022 ರ ವಿಶೇಷ ರಾಜ್ಯಾದೇಶ ಪತ್ರಿಕೆ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ ಸಂಖ್ಯೆ: ಸಂವ್ಯಶಾಇ 07 ಸಂವ್ಯವಿ 2022, ಬೆಂಗಳೂರು, ದಿನಾಂಕ:17.05.2022ರಲ್ಲಿ ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರು ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ರಘುನಾಥ್ ರಾವ್ ಮಲ್ಕಾಪೂರೆ ರವರನ್ನು ದಿನಾಂಕ:- 17.05.2022 ರಿಂದ ವಿಧಾನ ಪರಿಷತ್ತಿನ ಸಭಾಪತಿ ಹುದ್ದೆಯ ಕರ್ತವ್ಯ ನಿರ್ವಹಿಸಲು ನೇಮಿಸಿರುವ ಕುರಿತು
2021 ರ ವಿಶೇಷ ರಾಜ್ಯಾದೇಶ ಪತ್ರಿಕೆ Karnataka Legislative Council Secretariat Notifiction- No.KLC/ADM-I / 64 / C & R / 2021, Bangalore-560001, Dated: 01/04/2022 ರಲ್ಲಿ The draft of the Karnataka Legislative Council Secretariat (Recruitment and Conditions of Service of Officers and Employees) Rules,2021
2021 ರ ಕರ್ನಾಟಕ ರಾಜ್ಯಪತ್ರ ಪತ್ರಿಕೆ Karnataka Legislative Council Secretariat Notification- ಸಂಖ್ಯೆ: ಕವಿಪ/ಆಡಳಿತ-1/64/ವೃಮತ್ತುನೇ/2021, ಬೆಂಗಳೂರು-560001,ದಿನಾಂಕ:30.11.2021, Bangalore-560001, Dated: 30/11/2021 ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ ಅಧಿಸೂಚನೆ ಕರ್ನಾಟಕ ರಾಜ್ಯಪತ್ರದಲ್ಲಿ ಶುಕ್ರವಾರ,ದಿನಾಂಕ:17.12.2021ರಂದು ಕನ್ನಡದಲ್ಲಿ ಪ್ರಕಟಗೊಂಡಿರುವ ವೃಂದ ಮತ್ತು ನೇಮಕಾತಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ
2021 ರ ವಿಶೇಷ ರಾಜ್ಯಾದೇಶ ಪತ್ರಿಕೆ Karnataka Legislative Council Secretariat Notifiction- No.KLC/ADM-I / 64 / C & R / 2021, Bangalore-560001, Dated: 30/11/2021 ರಲ್ಲಿ The draft of the Karnataka Legislative Council Secretariat (Recruitment and Conditions of Service of Officers and Employees) Rules,2021
2021 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ : 07 ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ ) ಅಧ್ಯಾದೇಶ,2021
ಶ್ರೀ ಎಂ. ನಾರಾಯಣಸ್ವಾಮಿರವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿರುವ ಬಗ್ಗೆ.
2021 ರ ವಿಶೇಷ ರಾಜ್ಯಾದೇಶ ಪತ್ರಿಕೆ Karnataka Legislative Council Secretariat Notifiction- No.KLC/ADM-I / 64 / C & R / 2021, Bangalore-560001, Dated: 30/11/2021 ರಲ್ಲಿ The draft of the Karnataka Legislative Council Secretariat (Recruitment and Conditions of Service of Officers and Employees) Rules, 2021
The Karnataka Legislative Council Secretariat(Recruitment & Conditions) Service Rules 2003, Notification Number.KLCS/ADM-1/38/C&R/2017
The draft of the following rules further to amend the Karnataka Legislative Council Secretariat(Recruitment & Conditions) Service Rules 2003, Notification Number.KLCS/ADM-1/38/C&R/2017

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಎಸ್.ಆರ್.ಪಾಟೀಲ್‌, ಅವರನ್ನು ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ನಾಯಕರನ್ನಾಗಿ 10ನೇ ಅಕ್ಟೋಬರ್‌ 2019ರಿಂದ. ನೇಮಕ ಮಾಡಿರುವ ಬಗ್ಗೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಶ್ರೀ ಬಿ.ಕೆ.ಪವಿತ್ರ ಪ್ರಕರಣದಲ್ಲಿ (ಸಿವಿಲ್‌ ಅಪೀಲು ಸಂ:2368/2011) ದಿ:10.05.2019 ರಂದು ನೀಡಿದ ತೀರ್ಪಿನನ್ವಯ ಕರ್ನಾಟಕ (ರಾಜ್ಯದ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಅಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017ರ ರೀತ್ಯಾ ತಾತ್ಕಾಲಿಕ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸಿ ಪ್ರಕಟಿಸುವ ಬಗ್ಗೆ.

ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಕೆ. ಪ್ರತಾಪಚಂದ್ರಶೆಟ್ಟಿ ಅವರು 12ನೇ ಡಿಸೆಂಬರ್,‌ 2018 ರಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರಾಗಿ ಸರ್ವಾನುಮತದಿಂದ ಚುನಾಯಿತರಾಗಿರುವ ಬಗ್ಗೆ.

ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಎಸ್‌. ಎಲ್‌. ಧರ್ಮೇಗೌಡ ಅವರು 19ನೇ ಡಿಸೆಂಬರ್‌, 2018 ರಂದು ಕರ್ನಾಟಕ ವಿಧಾನ ಪರಷತ್ತಿನ ಉಪ ಸಭಾಪತಿಯವರಾಗಿ ಅವಿರೋಧವಾಗಿ ಚುನಾಯಿತರಾಗಿರುವ ಬಗ್ಗೆ.

Nomination of MLC's to The Karnataka Legislative Council. Order No. DPAR 03 CHUVIPA 2014, Bangalore. Dated: 24-06-2014.
Names of Members Elected from Local Authorities Constituencies. Order No. DPAR 12 CHUVIPA 2015, Bengaluru. Dated: 06-01-2016.
Election to the Legislative Council of Karnataka from the 1-Bidar Local Authorities Constituency. Order No: DPAR 12 CHUVIPA 2015. Bengaluru. Dated: 04-01-2016.
ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2014. ಆದೇಶ ಸಂಖ್ಯೆ: ಸಿಆಸುಇ 05 ಚುವಿಪ 2014, ಬೆಂಗಳೂರು, ದಿನಾಂಕ: 27-06-2014.

Biennial Election to the Legislative Council of Karnataka by the Members of the Legislative Assembly, 2014. Order No: DPAR 01 CHUVIPA 2014, Bangalore. Dated: 12-06-2014.

MLC's Elected by the Members of the Karnataka Legislative Assembly. Order No: DPAR 07 CHUVIPA 2016, Bengaluru. Dated: 15-06-2016.
Persons Nominated by the Governor of Karnataka to be the Members of the Karnataka Legislative Council. Order No: DPAR 05 CHUVIPA 2016, Bengaluru. Dated: 18-05-2017.
Nomination of the following Person to be the Member of Karnataka Legislative Council by Governor of Karnataka. Order No: DPAR 05 CHUVIPA 2016, Dated: 09-06-2017.
Election to the Legislative Council of Karnataka by the Members of the Legislative Assembly. Order No: DPAR 08 CHUVIPA 2017, Dated: 24-08-2017.
The office held by Captain Ganesh Karthik as Hon'ble Chief Whip of the Opposition Party in Karnataka Legislative Council ceased with effect from afternoon of 17th May, 2018. No: KLC/Legn/21/LOPGW/2018, Bengaluru. Dated: 21-05-2018.
The Office held by Sri K. S. Eshwarappa as Hon'ble Leader of Opposition, Karnataka Legislative Council will be ceased with effect from afternoon of 17th May, 2018. No: KLC/Legn/21/LOP/2018, Bengaluru.
Dated: 21-05-2018.
The office held by Sri Ivan D' Souza as Hon'ble Government Chief Whip of Karnataka Legislative Council will be ceased with effect from afternoon of 17th May, 2018. No: KLC/Legn/13/LOGCW/2018, Bengaluru.
Dated: 21-05-2018.
Biennial Election to the Legislative Council of Karnataka by the Members of the Legislative Assembly.
Order No: DPAR 06 CHUVIPA 2018. Dated: 4-06-2018.
Election to the Legislative Council of Karnataka by the Members of the Legislative Assembly.
No: DPAR 16 CHUVIPA 2018(2), Bengaluru. Dated: 29-09-2018.
The Office held by Sri. Marithibbegowda as Deputy Chairman, Karnataka Legislative Council ceased with effect from afternoon of 21-06-18.
No: KLC/LGC/1407/DC.E/2014, Bengaluru. Dated: 21-06-2018.
The Office held by Sri. D. H. Shankara Murthy as Chairman, Karnataka Legislative Council ceased with effect from afternoon of 21-06-18.
No: KLC/LGC/1407/DC.E/2014, Bengaluru. Dated: 21-06-2018.

The following Persons are nominated by Vajubhai Vala, Governor of Karnataka to be the Members of Karnataka Legislative Council.
No: DPAR 13 CHUVIPA 2018, Bengaluru. Dated: 30-10-2018.

Nomination of Shri. Tippanna Kamaknur to be the Member of the Karnataka Legislative Council.
No: DPAR/2/ERO/2019, Bengaluru. Dated: 28-05-2019.