ಮಾನ್ಯ ಮುಖ್ಯಮಂತ್ರಿಯವರು, ಮಾನ್ಯ ಉಪ ಮುಖ್ಯಮಂತ್ರಿಯವರು ಹಾಗೂ ಮಾನ್ಯ ಸಚಿವರು

ಕ್ರ.ಸಂ.
ಸಚಿವರು
(ಶ್ರೀಮತಿ/ಶ್ರೀಯುತರಾದ)
ಇಲಾಖೆ
1
ಶ್ರೀ ಸಿದ್ದರಾಮಯ್ಯ
ಮುಖ್ಯಮಂತ್ರಿಗಳು
ಹಣಕಾಸು, ಕ್ಯಾಬಿನೆಟ್ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ, ಗುಪ್ತಚರ, ಮಾಹಿತಿ ಮತ್ತು ಎಲ್ಲಾ ಹಂಚಿಕೆಯಾಗದ ಪೋರ್ಟ್‌ ಫೋಲಿಯೊಗಳು.
2

ಶ್ರೀ ಡಿ ಕೆ ಶಿವಕುಮಾರ್
ಉಪಮುಖ್ಯಮಂತ್ರಿ

ಭಾರಿ ಮತ್ತು ಮಧ್ಯಮ ನೀರಾವರಿ , ಬೆಂಗಳೂರು ನಗರ ಅಭಿವೃದ್ಧಿ (ಬಿ ಬಿ ಎಂ ಪಿ, ಬಿ ಡಿ ಎ, ಬಿ ಡಬ್ಲ್ಯೂ ಎಸ್‌ ಎಸ್‌ ಬಿ, ಬಿ ಎಂ ಆರ್‌ ಡಿ ಎ, ಬಿ ಎಂ ಆರ್‌ ಸಿ ಎಲ್) .
3
ಡಾ. ಜಿ. ಪರಮೇಶ್ವರ ಗೃಹ
4
ಶ್ರೀ ಎಚ್ ಕೆ ಪಾಟೀಲ್ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ
5
ಶ್ರೀಕೆ.ಹೆಚ್. ಮುನಿಯಪ್ಪ ಆಹಾರ ಮತ್ತು ನಾಗರಿಕ ಸರಬರಾಜು‌ ಹಾಗೂ ಗ್ರಾಹಕರ ವ್ಯವಹಾರಗಳು
6
ಶ್ರೀ ರಾಮಲಿಂಗಾ ರೆಡ್ಡಿ ಸಾರಿಗೆ ಮತ್ತು ಮುಜರಾಯಿ
7
ಶ್ರೀ ಎಂ.ಬಿ.ಪಾಟೀಲ ಭಾರಿ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ
8
ಶ್ರೀ ಕೆ.ಜೆ.ಜಾರ್ಜ್ ಇಂಧನ
9
ಶ್ರೀ ದಿನೇಶ್ ಗುಂಡೂರಾವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
10
ಡಾ.ಹೆಚ್.ಸಿ.ಮಹದೇವಪ್ಪ ಸಮಾಜ ಕಲ್ಯಾಣ
11
ಶ್ರೀ ಸತೀಶ್ ಜಾರಕಿಹೊಳಿ ಲೋಕೋಪಯೋಗಿ
12
ಶ್ರೀ ಕೃಷ್ಣ ಬೈರೇಗೌಡ ಕಂದಾಯ (ಮುಜರಾಯಿ ಹೊರತುಪಡಿಸಿ).
13
ಶ್ರೀ ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಙಾನ ಮತ್ತು ಜೈವಿಕ ತಂತ್ರಜ್ಙಾನ
14
ಶ್ರೀ ಶಿವಾನಂದ ಪಾಟೀಲ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ, ಕೃಷಿ ಮಾರುಕಟ್ಟೆ
15

ಶ್ರೀ ಜಮೀರ್ ಅಹ್ಮದ್ ಖಾನ್

ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ.
16
ಶ್ರೀ ಶರಣಬಸಪ್ಪ ದರ್ಶನಾಪೂರ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
17
ಶ್ರೀ ಈಶ್ವರ್ ಖಂಡ್ರೆ ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ
18
ಶ್ರೀ ಎನ್. ಚೆಲುವರಾಯಸ್ವಾಮಿ ಕೃಷಿ
19
ಶ್ರೀ ಎಸ್.ಎಸ್.ಮಲ್ಲಿಕಾರ್ಜುನ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ
20
ಶ್ರೀ ರಹೀಂ ಖಾನ್ ಪೌರಾಡಳಿತ ಮತ್ತು ಹಜ್
21
ಶ್ರೀ ಸಂತೋಷ್ ಎಸ್.ಲಾಡ್ ಕಾರ್ಮಿಕ
22
ಡಾ. ಶರಣ ಪ್ರಕಾಶ್ ಪಾಟೀಲ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ
23
ಶ್ರೀಆರ್.ಬಿ. ತಿಮ್ಮಾಪೂರ ಅಬಕಾರಿ
24
ಶ್ರೀ ಕೆ. ವೆಂಕಟೇಶ್ ಪಶುಸಂಗೋಪನೆ ಮತ್ತು ರೇಷ್ಮೆ
25
ಶ್ರೀ ತಂಗಡಗಿ ಶಿವರಾಜ್ ಸಂಗಪ್ಪ ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ
26
ಶ್ರೀ ಡಿ. ಸುಧಾಕರ್ ಯೋಜನೆ‌, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ
27
ಶ್ರೀ ಬಿ. ನಾಗೇಂದ್ರ ಯುವಜನ ಸೇವೆ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ
28
ಶ್ರೀ ಕೆ ಎನ್. ರಾಜಣ್ಣ ಸಹಕಾರ
29
ಶ್ರೀ ಸುರೇಶ ಬಿ.ಎಸ್ ನಗರಾಭಿವೃದ್ಧಿ ಮತ್ತು ನಗರ ಯೋಜನೆ (ಕೆ ಯು ಡಬ್ಲ್ಯೂ ಎಸ್‌ ಡಿಬಿ / ಕೆ ಯು ಐ ಡಿ ಎಫ್‌ ಸಿ ಸೇರಿದಂತೆ)
30
ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ
31
ಶ್ರೀ ಮಂಕಾಳ್ ವೈದ್ಯ ಮೀನುಗಾರಿಕೆ ಮತ್ತು ಬಂದರು ಮತ್ತು ಒಳನಾಡು ಜಲಸಾರಿಗೆ
32
ಶ್ರೀ ಮಧು ಬಂಗಾರಪ್ಪ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
33
ಡಾ. ಎಂ ಸಿ ಸುಧಾಕರ್ ಉನ್ನತ ಶಿಕ್ಷಣ
34
ಶ್ರೀ ಎನ್ ಎಸ್ ಬೋಸರಾಜು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru