... ...
ಕರ್ನಾಟಕ ವಿಧಾನ ಪರಿಷತ್ತು: ಕರ್ನಾಟಕ ರಾಜ್ಯ ಶಾಸಕಾಂಗದ ಮೇಲ್ಮನೆ ಹಾಗೂ ವಿಧಾನ ಸಭೆಯನ್ನು ಕೆಳಮನೆ ಎಂದು ಕರೆಯಲಾಗುತ್ತದೆ. ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಈ ಎರಡೂ ಸಭೆಗಳು ನಿರ್ದಿಷ್ಟ ಕಾರ್ಯ ನಿರ್ವಹಿಸುತ್ತವೆ. ಇದನ್ನು ಭಾರತದ ರಾಜ್ಯಸಭೆಗೆ ಹೋಲಿಸಬಹುದು.

ಶ್ರೀ ಬಸವರಾಜ ಶಿವಲಿಂಗಪ್ಪ
ಹೊರಟ್ಟಿ

ಮಾನ್ಯ ಸಭಾಪತಿ

LATEST INFORMATION

Assurance Committee Meeting,
Dated 15/06/2023.

Petition Committee Meeting,
Dated 16/06/2023.

Privilege Committee Meeting,
Dated 13/06/2023.

Assurance Committee Meeting,
Dated 05/04/2023(ರದ್ದು)

Assurance Committee Meeting,
Dated 05/04/2023.

Petition Committee Meeting,
Dated 31/03/2023.

Privilege Committee Meeting,
Dated 31/03/2023.

Assurance Committee Meeting,
Dated 28/03/2023.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಬಾಬುರಾವ್ ಸಿಂಚನಸೂರ ರವರು ವಿಧಾನ ಪರಿಷತ್ತಿನ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಕುರಿತು

House Committee Meeting,
Dated 24/03/2023.

Petition Committee Meeting,
Dated 24/03/2023.

Privilege Committee Meeting,
Dated 24/03/2023.

ಸದಸ್ಯರುಗಳ ಖಾಸಗಿ ವಿಧೇಯಕಗಳು ಮತ್ತು ನಿರ್ಣಯಗಳ ಸಮಿತಿ ಸಭೆಯ ಕುರಿತು

ಭಾರತ ಸಂವಿಧಾನದ 174(1)ನೇ ಅನುಚ್ಛೇದದ ಮೇರೆಗೆ, ಘನತೆವೆತ್ತ ರಾಜ್ಯಪಾಲರು ತಮ್ಮ ಅಧಿಕಾರವನ್ನು ಚಲಾಯಿಸಿ, 2023ನೇ ಫೆಬ್ರವರಿ 10ನೇ ಶುಕ್ರವಾರದಂದು ಕರ್ನಾಟಕ ವಿಧಾನ ಪರಿಷತ್ತಿನ ಸಭೆ ಕರೆದಿರುವ ಕುರಿತು
Dated 25/01/2023.

ಸದಸ್ಯರುಗಳ ಖಾಸಗಿ ವಿಧೇಯಕಗಳು ಮತ್ತು ನಿರ್ಣಯಗಳ ಸಮಿತಿ ಸಭೆಯ ಕುರಿತು

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಪ್ರಾಣೇಶ್‌ ಎಂ.ಕೆ. ಅವರು 23ನೇ ಡಿಸೆಂಬರ್‌, 2022ರಂದು ಕರ್ನಾಟಕ ವಿಧಾನ ಪರಿಷತ್ತಿನ ಉಪ ಸಭಾಪತಿಯವರಾಗಿ ಚುನಾಯಿತರಾಗಿರುತ್ತಾರೆ.

ಸದಸ್ಯರುಗಳ ಖಾಸಗಿ ವಿಧೇಯಕಗಳು ಮತ್ತು ನಿರ್ಣಯಗಳ ಸಮಿತಿ ಸಭೆಯ ಕುರಿತು

ದಿನಾಂಕ:-21ನೇ ಡಿಸೆಂಬರ್ 2022, ಬುಧವಾರ. ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ರವರು ಸರ್ವಾನುಮತದಿಂದ ಚುನಾಯಿತರಾಗಿರುವ ಕುರಿತು

148ನೇ ಅಧಿವೇಶನದ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ದಿನಾಂಕ: 19-12-2022 ರಿಂದ 30-12-2022 ರವರೆಗೆ

147ನೇ ಅಧಿವೇಶನದ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ದಿನಾಂಕ: 12-09-2022 ರಿಂದ 23-09-2022 ರವರೆಗೆ

ವಾಣಿಜ್ಯ ತೆರಿಗೆ ಇಲಾಖೆ ಕೆ. ಜಿ. ಎಸ್.‌ ಟಿ. ಅಧಿಸೂಚನೆಗಳು ದಿನಾಂಕ: 01-01-2020 ರಿಂದ 31-01-2022

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಡಾ. ವೈ.ಎ ನಾರಾಯಣಸ್ವಾಮಿ, ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರನ್ನಾಗಿ ದಿನಾಂಕ:15.03.2022ರಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ