ಲಘು ಪ್ರಕಟಣೆ ಭಾಗ – 2,ಶುಕ್ರವಾರ, ದಿನಾಂಕ:13ನೇ ಡಿಸೆಂಬರ್ 2019.
ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ವತಿಯಿಂದ ದಿನಾಂಕ:20.11.2019ರಂದು ಹೊರಡಿಸಿರುವ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅಧ್ಯಾದೇಶ-2019 (ಕರ್ನಾಟಕ ಅಧ್ಯಾದೇಶ ಸಂಖ್ಯೆ-3) ರ ಪ್ರತಿಯನ್ನು ಲಗತ್ತಿಸಿ ಮಾಹಿತಿಗಾಗಿ ಕಳುಹಿಸಿರುವ ಬಗ್ಗೆ.