NOTIFICATIONS / ANNOUNCEMENTS / ORDERS
Sine-Die Notification of 147th Session Karnataka Legislative Council, Dated: 23rd September 2022.

ದಿನಾಂಕ:09.06.2022 ರಂದು ಹೊರಡಿಸಲಾದ ಪರಿಷ್ಕೃತ ಅಧಿಸೂಚನೆ ಸಂಖ್ಯೆ ಕವಿಪ/ಶಾರಶಾ/13/ಸಮುಸ/2022 ಅನ್ನು ಹಿಂಪಡೆಯಲಾಗಿದೆ ಹಾಗೂ ಅದೇ ಸಮ ಸಂಖ್ಯೆಯ ದಿನಾಂಕ: 15.03.2022 ರಂದು ಡಾ|| ವೈ.ಎ. ನಾರಾಯಣಸ್ವಾಮಿ, ಅವರನ್ನು ಸರ್ಕಾರಿ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿರುವ ಅಧಿಸೂಚನೆಯು ಜಾರಿಯಲ್ಲಿರುತ್ತದೆ

ದಿನಾಂಕ:25.01.2022 ರಿಂದ ವಿಧಾನ ಪರಿಷತ್ತಿನ ಮಾಜಿ ಸದಸ್ಯರುಗಳು ವೈದ್ಯಕೀಯ ಚಿಕಿತ್ಸೆ ಪಡೆಯುವ ಆಸ್ಪತ್ರೆಗಳ ಪಟ್ಟಿಯಲ್ಲಿ ಸಕ್ರಾ ವರ್ಲ್ದ್‌ ಆಸ್ಪತ್ರೆ ಬೆಂಗಳೂರು ಇದನ್ನು ಸೇರಿಸಿರುವ ಕುರಿತು

ದಿನಾಂಕ:-15ನೇ ಮಾರ್ಚ್ 2022, ಮಂಗಳವಾರ.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಡಾ: ವೈ. ಎ. ನಾರಾಯಣಸ್ವಾಮಿಅವರನ್ನು ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರನ್ನಾಗಿ ದಿನಾಂಕ:15.03.2022ರಿಂದ ಜಾರಿಗೆ ಬರುವಂತೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನದೊಂದಿಗೆ ನೇಮಕ ಮಾಡಲಾಗಿದೆ
ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರು ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ರಘುನಾಥ್ ರಾವ್ ಮಲ್ಕಾಪೂರೆ ರವರನ್ನು ದಿನಾಂಕ:- 17.05.2022 ರಿಂದ ವಿಧಾನ ಪರಿಷತ್ತಿನ ಸಭಾಪತಿ ಹುದ್ದೆಯ ಕರ್ತವ್ಯ ನಿರ್ವಹಿಸಲು ನೇಮಿಸಿರುವ ಕುರಿತು.
ದಿನಾಂಕ:- 17.05.2022ರಂದು ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ರವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವ ಕುರಿತು.
ದಿನಾಂಕ:- 16.05.2022 ರ ಸೋಮವಾರ, ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಮಾನ್ಯ ಸಭಾಪತಿಯವರಾದ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ರವರು 16ನೇ ಮೇ, 2022 ರಂದು ಸಭಾಪತಿಯವರ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿರುವುದರ ಕುರಿತು.
ದಿನಾಂಕ:- 31.03.2022, ಗುರುವಾರ. ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಸಿ. ಎಂ. ಇಬ್ರಾಹಿಂ, ಇವರು ವಿಧಾನ ಪರಿಷತ್ತಿನ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದು, ಮಾನ್ಯ ಸಭಾಪತಿಯವರು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 185(2)ಋ ಮೇರೆಗೆ ದಿನಾಂಕ: 31.03.2022 ರಂದು ಅಂಗೀಕರಿಸಿರುತ್ತಾರೆಂದು ಮಾನ್ಯ ಶಾಸಕರುಗಳಿಗೆ ಈ ಮೂಲಕ ತಿಳಿಯಪಡಿಸಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆ ಕೆ. ಜಿ. ಎಸ್.‌ ಟಿ. ಅಧಿಸೂಚನೆಗಳು ದಿನಾಂಕ: 01-01-2020 ರಿಂದ 31-01-2022
ಸದಸ್ಯರುಗಳ ಖಾಸಗಿ ವಿಧೇಯಕಗಳು ಮತ್ತು ನಿರ್ಣಯಗಳ ಸಮಿತಿ ಸಭೆಯ ಕುರಿತು.
ದಿನಾಂಕ: 15.03.2022ರ ಮಂಗಳವಾರದಂದು ಸದಸ್ಯರುಗಳ ಖಾಸಗಿ ವಿಧೇಯಕಗಳು ಮತ್ತು ನಿರ್ಣಯಗಳ ಸಮಿತಿ ಸಭೆಯ ಕುರಿತು
ಸದಸ್ಯರುಗಳ ಖಾಸಗಿ ವಿಧೇಯಕಗಳು ಮತ್ತು ನಿರ್ಣಯಗಳ ಸಮಿತಿ ಸಭೆಯ ಕುರಿತು
ದಿನಾಂಕ : 27.01.2022ರಿಂದ ಜಾರಿಗೆ ಬರುವಂತೆ ಶ್ರೀ ಪ್ರಕಾಶ್‌ ಕೆ. ರಾಥೋಡ್‌ ಅವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ
Sine-Die Notification of 145th Session Adjourned Meeting, Karnataka Legislative Council, Dated: 24th December 2021.
ಸುತ್ತೋಲೆ: 20.11.2021,
2021-22 ರ ಆರ್ಥಿಕ ವರ್ಷಕ್ಕೆ ಸಚಿವಾಲಯದ ಅಧಿಕಾರಿ/ನೌಕರರ ವೇತನದಿಂದ ಆದಾಯ ತೆರಿಗೆ ಕಟಾಯಿಸುವ ಬಗ್ಗೆ.
ಪ್ರಸ್ತಾವನೆ:28.09.2021
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಮಾಜಿ ಹಾಗೂ ಹಾಲಿ ಶಾಸಕರುಗಳ ವಾಸ್ತವ್ಯಕ್ಕಾಗಿ ಒದಗಿಸಲಾಗಿರುವ ಅತಿಥಿ ಕೊಠಡಿಗಳ ಬಾಡಿಗೆ ಹಣವನ್ನು ಮಾನ್ಯ ಮಾಜಿ /ಹಾಲಿ ಶಾಸಕರುಗಳ ಪಿಂಚಣಿ/ವೇತನದಿಂದ ಕಟಾವುಗೊಳಿಸುವ ಬಗ್ಗೆ.
Sine-Die Notification of 144rd Session Adjourned Meeting, Karnataka Legislative Council, Dated: 24th September 2021.
ಅಧಿಸೂಚನೆ :22.09.2021
ಶ್ರೀಮತಿ ಪ್ರಭಾ ಎಲ್.ಎಂ. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರು ಇವರನ್ನು ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರ ಆಪ್ತ ಕಾರ್ಯದರ್ಶಿಯನ್ನಾಗಿ ನಿಯೋಜನೆ ಆಧಾರದ ಮೇಲೆ ನೇಮಕ ಮಾಡುವ ಬಗ್ಗೆ .
ಅಧಿಸೂಚನೆ :11.08.2021
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ, ಅವರನ್ನು ವಿಧಾನ ಪರಿಷತ್ತಿನ ಮಾನ್ಯ ಸರ್ಕಾರಿ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿರುವ ಬಗ್ಗೆ.
ಸುತ್ತೋಲೆ: 14.07.2021,
ದಿನಾಂಕ 15.07.2021 ರಿಂದ ಕಛೇರಿ ವೇಳೆ ಬೆಳಗ್ಗೆ 10.30 ಗಂಟೆಗೆ ಹಾಗೂ ಸಂಜೆ 5.30ಕ್ಕೆ ಬಯೋಮೆಟ್ರಿಕ್‌/ಐರೀಸ್‌ ರೀಡರ್‌ ಆಧಾರಿತ ಹಾಜರಾತಿಯನ್ನು ಕಡ್ಡಾಯವಾಗಿ ಮಾಡಬೇಕಾಗಿರುವ ಬಗ್ಗೆ.

ಸುತ್ತೋಲೆ: 02.07.2021,
2020-21ನೇ ಸಾಲಿನ ವಾರ್ಷಿಕ ವರದಿ ತಯಾರಿಕೆ ಮಾಹಿತಿ ಒದಗಿಸುವ ಬಗ್ಗೆ.

ಸುತ್ತೋಲೆ: 21.06.2021, ವಿಧಾನ ಮಂಡಲದ ಮಾನ್ಯ ಸದಸ್ಯರುಗಳು ಹಾಗು ಸಿಬ್ಬಂದಿಗಳಿಗೆ, ಸಿಪಿಎ ಕೇಂದ್ರ ಕಚೇರಿ, ಲಂಡನ್ ಇವರ ವತಿಯಿಂದ ದಿನಾಂಕ: 21-06-2021ರಂದು ಮಧ್ಯಾಹ್ನ 3.00 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ " Women's Parliamentary and Transformational Leadership" ಎಂಬ ವಿಷಯದ ಕುರಿತು ಆನ್ಲೈನ್ ಕಾರ್ಯಾಗಾರವನ್ನು ಆಯೋಜಿಸಲಾಗಿರುವ ಕುರಿತು.
ಸುತ್ತೋಲೆ: 11.06.2021, ದಿನಾಂಕ: 14.06.2021 ರಿಂದ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ/ನೌಕರರುಗಳು ಕರ್ತವ್ಯಕ್ಕೆ ಹಾಜರಾಗುವ ಕುರಿತು.
ಸುತ್ತೋಲೆ: 04.06.2021, ದಿನಾಂಕ: 07.06.2021 ರಿಂದ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ/ನೌಕರರುಗಳು ಕರ್ತವ್ಯಕ್ಕೆ ಹಾಜರಾಗುವ ಕುರಿತು.

ಸುತ್ತೋಲೆ: 27.05.2021,
Parliamentary Research and Training Institute for Democracies(PRIDE) ಲೋಕಸಭಾ ಸಚಿವಾಲಯದ ವತಿಯಿಂದ ''ಪೋಸ್ಟ್ ಕೋವಿಡ್ ಕೇರ್-ಫಿಜಿಯೋಲಾಜಿಕಲ್ ಮತ್ತು ಸೈಕೋಲಾಜಿಕಲ್ ರಿಕವರಿ”ಕುರಿತು ಆನ್‍ಲೈನ್ ಕಾರ್ಯಾಗಾರವನ್ನು ವಿಧಾನ ಪರಿಷತ್ತಿನಸಚಿವಾಲಯದ ಅಧಿಕಾರಿ/ನೌಕರರುಗಳಿಗೆ 28ನೇ ಮೇ, 2021 ರಂದು ಬೆಳಿಗ್ಗೆ 11.00 ರಿಂದ 2.00 ಗಂಟೆಯವರೆಗೂ ಏರ್ಪಡಿಸಲಾಗಿರುವ ಬಗ್ಗೆ.

ಸುತ್ತೋಲೆ: 22.05.2021, ಕೋವಿಡ್-19 ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ/ನೌಕರರುಗಳಿಗೆ ಹಾಜರಾತಿಯಿಂದ ವಿನಾಯಿತಿ ನೀಡಿರುವ ಬಗ್ಗೆ.
ಸುತ್ತೋಲೆ: 10.05.2021, ಕೋವಿಡ್-19 ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ/ನೌಕರರುಗಳಿಗೆ ಹಾಜರಾತಿಯಿಂದ ವಿನಾಯಿತಿ ನೀಡಿರುವ ಬಗ್ಗೆ.
ಸುತ್ತೋಲೆ: 27.04.2021, ಕೋವಿಡ್-19 ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ/ನೌಕರರುಗಳಿಗೆ ಹಾಜರಾತಿಯಿಂದ ವಿನಾಯಿತಿ ನೀಡಿರುವ ಬಗ್ಗೆ.
ಸುತ್ತೋಲೆ: 23.04.2021, ಕೋವಿಡ್-19 ಸಂಬಂಧ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ವಯ ವಿಧಾನ ಪರಿಷತ್ತಿನ ಸಚಿವಾಲಯವು ಕಾರ್ಯನಿರ್ವಹಿಸುವ ಕುರಿತು.
ಸುತ್ತೋಲೆ: 21.04.2021, 2021-2022ನೇ ಸಾಲಿನ ಆರ್ಥಿಕ ವರ್ಷಕ್ಕೆ ಸಚಿವಾಲಯದ ಅಧಿಕಾರಿ/ನೌಕರರ ಮತ್ತು ಪೀಠಾಸೀನಾಧಿಕಾರಿಗಳು ಹಾಗು ಸಂಸದೀಯ ಪದಾಧಿಕಾರಿಗಳ ಆಪ್ತ ಸಿಬ್ಬಂದಿ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರ ವೇತನದಿಂದ ಆದಾಯ ತೆರಿಗೆ ಕಟಾಯಿಸುವ ಬಗ್ಗೆ.
Sine-Die Notification of 143rd Session Adjourned Meeting, Karnataka Legislative Council, Dated: 24th March 2021.
Sine-Die Notification of 143rd Session, Karnataka Legislative Council, Dated: 09th February 2021.
ದಿನಾಂಕ:-09ನೇ ಫೆಬ್ರವರಿ, 2021, ಮಂಗಳವಾರ.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರಾಗಿ ಆಯ್ಕೆ ಆಗಿರುವ ಬಗ್ಗೆ.
ದಿನಾಂಕ:- 04ನೇ ಫೆಬ್ರವರಿ, 2021, ಗುರುವಾರ.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಯವರಾದ ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ ಅವರು, 04ನೇ ಫೆಬ್ರವರಿ, 2021ರಂದು ಸಭಾಪತಿಯವರ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿರುವುದರಿಂದ ವಿಧಾನ ಪರಿಷತ್ತಿನಲ್ಲಿ ಸಭಾಪತಿ ಸ್ಥಾನವು ತೆರವಾಗಿರುವ ಬಗ್ಗೆ.
ದಿನಾಂಕ:- 04ನೇ ಫೆಬ್ರವರಿ, 2021, ಗುರುವಾರ.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಯವರಾದ ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ ಅವರು, 04ನೇ ಫೆಬ್ರವರಿ, 2021ರಂದು ಸಭಾಪತಿಯವರ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿರುವುದರಿಂದ, ತೆರವಾದ ಸ್ಥಾನದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ವಿಧಾನ ಪರಿಷತ್ತಿನ ಉಪ ಸಭಾಪತಿಯವರಾದ ಶ್ರೀ ಎಂ. ಕೆ. ಪ್ರಾಣೇಶ್‌ ಅವರು ಸಭಾಪತಿಯವರ ಸ್ಥಾನದ ಕರ್ತವ್ಯಗಳನ್ನು ನಿರ್ವಹಿಸುವ ಬಗ್ಗೆ.
ದಿನಾಂಕ:- 04ನೇ ಜನವರಿ, 2021, ಸೋಮವಾರ.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಎಸ್.ಎಲ್. ಧರ್ಮೇಗೌಡ ಇವರು ದಿನಾಂಕ: 28.12.2020 ರಂದು ನಿಧನರಾದ ಪ್ರಯುಕ್ತ ಕರ್ನಾಟಕ ವಿಧಾನ ಪರಿಷತ್ತಿನ ಉಪ ಸಭಾಪತಿಯವರ ಸ್ಥಾನವು ತೆರವಾಗಿರುವ ಬಗ್ಗೆ.
ದಿನಾಂಕ:- 04ನೇ ಜನವರಿ, 2021, ಸೋಮವಾರ.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಎಸ್.ಎಲ್. ಧರ್ಮೇಗೌಡ ಇವರು ದಿನಾಂಕ: 28.12.2020 ರಂದು ನಿಧನರಾದ ಪ್ರಯುಕ್ತ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಸದಸ್ಯ ಸ್ಥಾನವು ತೆರವಾಗಿರುವ ಬಗ್ಗೆ.
Sine-Die Notification of 142nd Session, Karnataka Legislative Council, Dated: 15th December 2020.
Sine-Die Notification of 142nd Session, Karnataka Legislative Council, Dated: 10th December 2020.
Sine-Die Notification of 141st Session, Karnataka Legislative Council, Dated: 27th September 2020.
ಸುತ್ತೋಲೆ: 15.07.2020 ಕೋವಿಡ್-19 ಸಾಂಕ್ರಾಮಿಕವಾಗಿ ಹರಡುತ್ತಿರುವ ಕಾರಣ ರಾಜ್ಯ ಸರ್ಕಾರದ ಆದೇಶದಂತೆ, ಶೇಕಡ 50 ಸಿಬ್ಬಂದಿಯ ಮಿತಿಯ ಒಳಗೆ ಎ, ಬಿ, ಸಿ ಮತ್ತು ಡಿ ಗುಂಪಿನ ಅಧಿಕಾರಿ/ನೌಕರರುಗಳು ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸುವ ಬಗ್ಗೆ.
Sine-Die Notification of 140th Session, Karnataka Legislative Council, Dated: 24th March 2020.
ಆದೇಶ ಸಂಖ್ಯೆ: ಕವಿಪ:ಆ-1: 78 : ಶಾಭವಾಪ್ರವೆಕ: 2020 ಬೆಂಗಳೂರು, ದಿನಾಂಕ: 04.02.2020.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳು ಮತ್ತು ಮಾಜಿ ಸದಸ್ಯರುಗಳು ಉಪಯೋಗಿಸುವ ವಾಹನದ ಬಾಡಿಗೆ ಹಣವನ್ನು ಕಟಾಯಿಸುವ ಬಗ್ಗೆ ಆದೇಶ.
ದಿನಾಂಕ:-10ನೇ ಅಕ್ಟೋಬರ್‌ 2019, ಗುರುವಾರ.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಎಸ್.ಆರ್.ಪಾಟೀಲ್‌, ಅವರನ್ನು ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಿರುವ ಬಗ್ಗೆ.
ದಿನಾಂಕ:-09ನೇ ಅಕ್ಟೋಬರ್‌ 2019, ಬುಧವಾರ.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ, ಅವರನ್ನು ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿರುವ ಬಗ್ಗೆ.
ದಿನಾಂಕ:-26ನೇ ಜುಲೈ‌ 2019 , ಶುಕ್ರವಾರ.
ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಅವರ ಅಧಿಕಾರಾವಧಿಯು ಮುಕ್ತಾಯ ಆಗಿರುವ ಬಗ್ಗೆ.
ದಿನಾಂಕ:-26ನೇ ಜುಲೈ‌ 2019 , ಶುಕ್ರವಾರ.
ಕರ್ನಾಟಕ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ, ಅವರ ಅಧಿಕಾರಾವಧಿಯು ಮುಕ್ತಾಯ ಆಗಿರುವ ಬಗ್ಗೆ.
ದಿನಾಂಕ:-26ನೇ ಜುಲೈ‌ 2019 , ಶುಕ್ರವಾರ.
ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರಾದ  ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ, ಅವರ ಅಧಿಕಾರಾವಧಿಯು ಮುಕ್ತಾಯ ಆಗಿರುವ ಬಗ್ಗೆ.
ದಿನಾಂಕ:-1ನೇ ಮಾರ್ಚ್2019,ಶುಕ್ರವಾರ.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ, ಅವರನ್ನು ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿರುವ ಬಗ್ಗೆ.
Notification on Deputy Chairman Election Result
Notification on Chairman Election Result
Information Regarding Training Programme To Newly Elected Members
ದಿನಾಂಕ:-3ನೇಜುಲೈ 2018 ,ಮಂಗಳವಾರ.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಅವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾನ್ನಾಗಿ ನೇಮಕ ಮಾಡಿರುವ ಬಗ್ಗೆ. ಹಾಗೂ
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿರುವ ಬಗ್ಗೆ.

ದಿನಾಂಕ:-21ನೇಜೂನ್‌ 2018 ,ಗುರುವಾರ.
ಕರ್ನಾಟಕ ವಿಧಾನ ಪರಿಷತ್ತಿನ ಉಪ ಸಭಾಪತಿಯವರಾದ ಶ್ರೀ ಮರಿತಿಬ್ಬೇಗೌಡ ಅವರ ಅಧಿಕಾರಾವಧಿ ಮುಕ್ತಾಯ ಆಗಿರುವ ಬಗ್ಗೆ.

ದಿನಾಂಕ:-21ನೇಜೂನ್‌ 2018 ,ಗುರುವಾರ.
ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರಾದ ಶ್ರೀ ಡಿ.ಹೆಚ್.ಶಂಕರಮೂರ್ತಿ ಅವರ ಅಧಿಕಾರಾವಧಿ ಮುಕ್ತಾಯ ಆಗಿರುವ ಬಗ್ಗೆ.
Date: 08 February 2019, Friday.
In exercise of the powers conferred by clause (a) of section 2 of the Karnataka Parliamentary Secretaries Salary, Allowances and Miscellaneous Provisions Act,1963 (Karnataka Act 15 of 1963), the Chief Minister of Karnataka has appointed Sri. M. A. Gopalaswamy, Member of the Karnataka Legislative Council as Parliamentary Secretary with immediate effect.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರಾಗಿ ಆಯ್ಕೆ ಆಗಿರುವ ಬಗ್ಗೆ.
Notification
Information regarding Oath taking and valedictory function to the members
Information to all Hon'ble Members of Legislative Council
Information to all Hon'ble Members of Legislative Council
Information to all Hon'ble Members of Legislative Council
23ನೇ ಸೆಪ್ಟಂಬರ್‌, 2016 ರ ಶುಕ್ರವಾರದಂದು ನಡೆದ ಕರ್ನಾಟಕ ವಿಧಾನ ಪರಿಷತ್ತಿನ ನೂರ ಮೂವತ್ತೊಂದನೆಯ ಅಧಿವೇಶನವನ್ನು ದಿನಾಂಕ:23ನೇ ಸೆಪ್ಟಂಬರ್‌, 2016 ರ ಶುಕ್ರವಾರದಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ಬಗ್ಗೆ.
18ನೇ ಮಾರ್ಚ್‌ 2016 ರ ಶುಕ್ರವಾರದಂದು ಪ್ರಾರಂಭವಾದ ಕರ್ನಾಟಕ ವಿಧಾನ ಪರಿಷತ್ತಿನ ನೂರ ಮೂವತ್ತನೆಯ ಮುಂದುವರೆದ ಉಪವೇಶನವನ್ನು 30ನೇ ಮಾರ್ಚ್‌, 2016 ರ ಬುಧವಾರದಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ಬಗ್ಗೆ.
Notification Regarding Sri Dr.M.R.Hulinaykar, Member of Karnataka Legislative Council has tendered his resignation to the membership of the Legislative Council with effect from 8th December, 2015
The Hundred and Twenty Ninth Session of Karnataka legislative Council which had commenced on Monday, the 29th June,2015 stands adjourned sine-die on Saturday, the lst August,2015
Notification Regarding Resignation of Deputy Chairman
02ನೇ ಫೆಬ್ರವರಿ‌ 2015 ರ ಸೋಮವಾರದಂದು ಪ್ರಾರಂಭವಾದ ಕರ್ನಾಟಕ ವಿಧಾನ ಪರಿಷತ್ತಿನ ನೂರ ಇಪ್ಪತ್ತೇಳನೆಯ ಅಧಿವೇಶನವನ್ನು 13ನೇ ಫೆಬ್ರವರಿ‌ ‌, 2015 ರ ಶುಕ್ರವಾರದಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ಬಗ್ಗೆ.
ವಿಧಾನ ಪರಿಷತ್ತಿನ ಮಾನ್ಯ ಉಪ ಸಭಾಪತಿಯವರಾದ ಶ್ರೀಮತಿ ವಿಮಲಾಗೌಡ ಅವರು, ಉಪ ಸಭಾಪತಿಯವರ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿರುವ ಬಗ್ಗೆ.
Notification Regarding chief whip of the opposition party
Notification Regarding leader of opposition
The office held by Dr. A.H. shivayogiswamy as Chief Whip of the Opposition Party, Karnataka Legislative Council ceased with effect from afternoon of 30th June, 2014
The Hundred and Twenty Third Session of Karnataka Legislative Council which commenced on Monday, the 25th November, 2013 stands adjourned sine-die on Friday, the 6th December, 2013.
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಪ್ರೊ.ಡಾ: ಮುಮ್ತಾಜ್‌ ಅಲಿ ಖಾನ್‌ ಅವರು ವಿಧಾನ ಪರಿಷತ್ತಿನ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸುವ ಬಗ್ಗೆ.
Invitation to the Members
Notification Regarding Hon'ble Chief Whip in Legislative Council
The Constitution Of India (As on Ist May,2011)
Notification Regarding Hon'ble Opposition Chief Whip in Legislative Council
Notification Regarding Hon'ble Leader of Opposition in Legislative Council
Notification Regarding Term of the office to Chief Whip,Opposition Chief Whip and Leader of Opposition
List of Members since from 1952 to Till date.