BIO-DATA |
ಶ್ರೀ ಬಸವರಾಜ್ ಶಿವಲಿಂಗಪ್ಪ ಹೊರಟ್ಟಿ ಮಾನ್ಯ ಸಭಾಪತಿ , ಕರ್ನಾಟಕ ವಿಧಾನ ಪರಿಷತ್ತು. |
||
ಮನೆ ವಿಳಾಸ: |
ಅಡವೇಶ್ವರ ಸದನ ವೇಮನ ಬೀದಿ ಧಾರವಾಡ ಜಿಲ್ಲೆ, ಹುಬ್ಬಳ್ಳಿ. |
|
ಮೊಬೈಲ್ ಸಂಖ್ಯೆ: |
9448111188 | |
ತಂದೆಯ ಹೆಸರು: |
ಶ್ರೀ ಶಿವಲಿಂಗಪ್ಪ | |
ಜನ್ಮ ದಿನಾಂಕ: | 14-04-1946 | |
ಜನ್ಮ ಸ್ಥಳ: | ಚಿಕ್ಕಲಗುಂಡಿ | |
ವಿವಾಹಿತರೆ : | ವಿವಾಹಿತರು | |
ಪತ್ನಿಯ ಹೆಸರು : | ಶ್ರೀಮತಿ ಹೇಮಲತ | |
ಮಕ್ಕಳು: | ಗಂಡು-02 ಹೆಣ್ಣು-01 |
|
ವಿದ್ಯಾರ್ಹತೆ: | ಬಿ.ಎ., ಎಂ.ಪಿ.ಇ.ಡಿ., | |
ವೃತ್ತಿ: | ಸಮಾಜ ಸೇವೆ | |
ಹೊಂದಿರುವ ಸ್ಥಾನಮಾನಗಳು: |
05-07-2010 ರಿಂದ 04-07-2016 -
ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು |
|
ಇತರೆ ಮಾಹಿತಿ : | ಮಾಜಿ ಅಧ್ಯಕ್ಷರು, ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘ ಮಾಜಿ ಉಪಅಧ್ಯಕ್ಷರು, ಕರ್ನಾಟಕ ರಾಜ್ಯ ಕ್ರೀಡಾ ಪರಿಷತ್ತು ಅಧ್ಯಕ್ಷರು, ಕರ್ನಾಟಕ ವಿಶ್ವವಿದ್ಯಾಲಯ ದೃಹಿಕ ಉಪನ್ಯಾಸಕರು ಸಂಘ ಮಾಜಿ ಸದಸ್ಯರು, ಕರ್ನಾಟಕ ವಿಶ್ವವಿದ್ಯಾಲಯ ಸೆನೆಟ್ ಹಾಗೂ ಸಿಂಡಿಕೇಟ್ ವಿಧಾನ ಮಂಡಲದ ವಿವಿಧ ಸಮಿತಿಗಳ ಸದಸ್ಯರಾಗಿ ಸೇವೆ ಅಧ್ಯಕ್ಷರು, ಶಿಕ್ಷಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ವಿಷಯ ಸಮಿತಿ ಅಧ್ಯಕ್ಷರು, ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ |