155ನೇ ಅಧಿವೇಶನ
(ದಿನಾಂಕ: 03/03/2025 ರಿಂದ 21/03/2025 ರವರೆಗೆ)
ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಧೇಯಕಗಳ ವಿವರ
ಕ್ರ.ಸಂ
ವಿಧೇಯಕದ ಹೆಸರು
ಬಿಲ್‌ ಸಂಖ್ಯೆ
ವಿಧಾನ ಸಭೆಯಲ್ಲಿ ಅಂಗೀಕರಿಸಿದ ದಿನಾಂಕ
ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿದ ದಿನಾಂಕ
ರಾಜ್ಯಪಾಲರಿಂದ ಒಪ್ಪಿಗೆ ಪಡೆದ ದಿನಾಂಕ
ಷರಾ
1

ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ,2025 (ವಿಧೇಯಕ ಸಂ-5)

THE BANGALORE PALACE (UTILIZATION AND REGULATION OF LAND) BILL, 2025

5

05.03.2025

10.03.2025

2

ಕರ್ನಾಟಕ ಗಿರವಿದಾರರ (ತಿದ್ದುಪಡಿ) ವಿಧೇಯಕ,2025 (ವಿಧೇಯಕ ಸಂ-2)

THE KARNATAKA PAWN BROKERS (AMENDMENT) BILL, 2025

2

10.03.2025

12.03.2025

3

ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ) ವಿಧೇಯಕ,2025 (ವಿಧೇಯಕ ಸಂ-3)

THE KARNATAKA PROHIBITION OF CHARGING EXORBITANT INTEREST (AMENDMENT) BILL, 2025

3

10.03.2025

12.03.2025

4

ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕ,2025 (ವಿಧೇಯಕ ಸಂ-4)

THE KARNATAKA MONEY LENDERS (AMENDMENT) BILL, 2025

4

10.03.2025

12.03.2025

5

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ,2025 (ವಿಧೇಯಕ ಸಂ-1)

THE KARNATAKA AGRICULTURAL PRODUCE MARKENTING (REGULATION AND DEVELOPMENT) BILL, 2025

1

10.03.2025

12.03.2025

6

ಕರ್ನಾಟಕ ಕಿರು (micro) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರಿಬಂಧಕ) ವಿಧೇಯಕ,2025 (ವಿಧೇಯಕ ಸಂ-6)

THE KARNATAKA MICRO LOAN AND SMAL LOAN (PREVENTION OF COERCIVE ACTIONS) BILL, 2025

6

10.03.2025

13.03.2025

7

ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ, 2024 (ವಿಧೇಯಕ ಸಂ.34)

THE GREATER BENGALURU GOVERNANCE BILL, 2024

34

10.03.2025

12.03.2025

8

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.7)

THE KARNATAKA STATE RURAL DEVELOPMENT AND PANCHAYAT RAJ UNIVERSITY (AMENDMENT) BILL, 2025

7

13.03.2025

18.03.2025

9

ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.9)

THE KARNATAKA PUBLIC SERVICE COMMISSION (CONDUCT OF BUSINESS AND ADDITIONAL FUNCTIONS) (AMENDMENT) BILL, 2025

9

18.03.2025

20.03.2025

10

ಕರ್ನಾಟಕ ವೃತ್ತಿಗಳ, ಕಸುಬುಗಳ, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.8)

THE KARNATAKA TAX ON PROFESSION, TRADES, CALLINGS AND EMPLOYMENTS (AMENDMENT) BILL, 2025

8

18.03.2025

20.03.2025

11

ಕರ್ನಾಟಕ ಧನವಿನಿಯೋಗ ವಿಧೇಯಕ, 2025 (ವಿಧೇಯಕ ಸಂ.10)

THE KARNATAKA APPROPRIATION BILL, 2025

10

21.03.2025

21.03.2025

12

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.11)

THE KARNATAKA LAND REVENUE (AMENDMENT) BILL, 2025

11

19.03.2025

20.03.2025

13

ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.12)

THE KARNATAKA STAMP (AMENDMENT) BILL, 2025

12

19.03.2025

20.03.2025

14

ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.13)

THE REGISTRATION (KARNATAKA AMENDMENT) BILL, 2025

13

19.03.2025

20.03.2025

15

ಕರ್ನಾಟಕ ಗ್ರಾಮ ಹುದ್ದೆಗಳ ರದ್ದಿಯಾತಿ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.14)

THE REGISTRATION VILLAGE OFFICES ABOLITION (AMENDMENT) (KARNATAKA AMENDMENT) BILL, 2025

14

19.03.2025

20.03.2025

16

ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.15)

THE KARNATAKA LAND GRABBING PROHIBITION (AMENDMENT) BILL, 2025

15

19.03.2025

20.03.2025

17

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.16)

THE KARNATAKA TRANSPARENCY IN PUBLIC PROCUREMENTS (AMENDMENT) BILL, 2025

16

21.05.2025

21.05.2025

18

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.17)

THE BRUHAT BENGALURU MAHANAGARA PALIKE (AMENDMENT) BILL, 2025

17

19.03.2025

20.03.2025

19

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.18)

THE KARNATAKA  GRAM SWARAJ AND PANCHAYAT RAJ (AMENDMENT) BILL, 2025

18

19.03.2025

20.03.2025

20

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.19)

THE UNIVERSITIES OF AGRICULTURAL SCIENCES (AMENDMENT) BILL, 2025

19

19.03.2025

20.03.2025

21

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.20)

THE KARNATAKA MOTOR VEHICLES TAXATION (AMENDMENT) BILL, 2025

20

21.05.2025

21.05.2025

22

ಕರ್ನಾಟಕ ಪಶು ಆಹಾರ (ಉತ್ಪಾದನೆ ಮತ್ತು ಗುಣಮಟ್ಟ ನಿಯಂತ್ರಣದ ವಿನಿಯಮನ) ವಿಧೇಯಕ, 2025 (ವಿಧೇಯಕ ಸಂ.21)

THE KARNATAKA ANIMAL FEED (REGULATION OF MANUFACTURE AND QUALITY CONTROL) BILL, 2025

21

20.05.2025

21.05.2025

23

ಕರ್ನಾಟಕ ಧನವಿನಿಯೋಗ (ಸಂ.2) ವಿಧೇಯಕ, 2025 (ವಿಧೇಯಕ ಸಂ.22)

THE KARNATAKA APPROPRIATION (No.2) BILL, 2025

22

21.05.2025

21.05.2025

24

ನೋಟರಿಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.23)

THE NOTARIES (KARNATAKA AMENDMENT) BILL, 2025

23

21.05.2025

21.05.2025

25

ಡಾ.ಎಚ್. ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ, ಸಾಂಸ್ಕೃತಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2025 (ವಿಧೇಯಕ ಸಂ.24)

Dr. H. NARASIMAIAH SCIENCE, EDUCATIONAL, CULTURAL AND TOURISM DEVELOPMENT AUTHORITY BILL, 2025

24

21.05.2025

21.05.2025

26

ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.25)

THE KARNATAKA LEGISLATURE SALARIES, PENSIONS AND ALLOWANCES (AMENDMENT) BILL, 2025

25

21.05.2025

21.05.2025

27

ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.26)

THE KARNATAKA MINISTERS SALARIES AND ALLOWANCES (AMENDMENT) BILL, 2025

26

21.05.2025

21.05.2025

28

ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) (ತಿದ್ದುಪಡಿ) ವಿಧೇಯಕ,2025 (ವಿಧೇಯಕ ಸಂ-27)

THE BANGALORE PALACE (UTILIZATION AND REGULATION OF LAND) (AMENDMENT) BILL, 2025

27

21.05.2025

21.05.2025

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru