ದಿನಾಂಕ 26-03-2026ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
2288
ಡಾ|| ಆರತಿ ಕೃಷ್ಣ ಸಾರ್ವಜನಿಕ ಉದ್ಯಾನವನಗಳ ನಿರ್ವಹಣೆ ಕುರಿತು ಉಪ ಮುಖ್ಯಮಂತ್ರಿಗಳು
2
2219
ಶ್ರೀ ಎಂ.ಎಲ್. ಅನಿಲ್ ಕುಮಾರ್ ಎತ್ತಿನಹೊಳೆ ಯೋಜನೆಯ ಬಗ್ಗೆ ಉಪ ಮುಖ್ಯಮಂತ್ರಿಗಳು
3
2286
ಶ್ರೀ ಡಿ.ಎಸ್. ಅರುಣ್ ಜೈಲುಗಳಲ್ಲಿ ಭದ್ರತಾ ಲೋಪಗಳು ಹಾಗೂ ನಿರ್ವಹಣಾ ದೌರ್ಬಲ್ಯದ ಬಗ್ಗೆ ಗೃಹ ಸಚಿವರು
4
2284
ಶ್ರೀ ಡಿ.ಎಸ್. ಅರುಣ್ ಪ್ರೇಮದ ಮೂಲಕ ಬಲವಂತದ ಮತಾಂತರ ಪ್ರಕರಣದ ಬಗ್ಗೆ ಗೃಹ ಸಚಿವರು
5
2272
ಶ್ರೀಮತಿ ಭಾರತಿ ಶೆಟ್ಟಿ KAT ಯಲ್ಲಿ ಹಲವಾರು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
6
2271
ಶ್ರೀಮತಿ ಭಾರತಿ ಶೆಟ್ಟಿ ರಾಜ್ಯದಲ್ಲಿರುವ ಜೈಲುಗಳ ಸುಧಾರಣೆ ಕುರಿತು ಗೃಹ ಸಚಿವರು
7
2273
ಶ್ರೀಮತಿ ಭಾರತಿ ಶೆಟ್ಟಿ ನ್ಯಾಯಾಲಯದಲ್ಲಿ ಸರ್ಕಾರದ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
8
2211
ಶ್ರೀಮತಿ ಬಲ್ಕೀಸ್ ಬಾನು ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳ ಸಾಲದ ಬಗ್ಗೆ ಮುಖ್ಯಮಂತ್ರಿಗಳು
9
2210
ಶ್ರೀಮತಿ ಬಲ್ಕೀಸ್ ಬಾನು ಸಹಕಾರ ಸಂಘಗಳಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮುಖ್ಯಮಂತ್ರಿಗಳು
10
2201
ಶ್ರೀ ಬಸನಗೌಡ ಬಾದರ್ಲಿ ಕಲ್ಯಾಣ ಕರ್ನಾಟಕ ವೃಂದದ ವೈರ್‌ಲೆಸ್ ಘಟಕದ ಪೊಲೀಸ್ ಸಿಬ್ಬಂದಿಗಳ ಮುಂಬಡ್ತಿ ಕುರಿತು ಗೃಹ ಸಚಿವರು
11
2202
ಶ್ರೀ ಬಸನಗೌಡ ಬಾದರ್ಲಿ ಕರ್ನಾಟಕ ರಾಜ್ಯ ವೈರ್‌ಲೆಸ್ ಘಟಕದಲ್ಲಿನ ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ ಕುರಿತು ಗೃಹ ಸಚಿವರು
12
2203
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕನ್ನು ನೂತನ ‘ಜಿಲ್ಲಾ ಕೇಂದ್ರ'ವನ್ನಾಗಿ ಘೋಷಿಸುವ ಬಗ್ಗೆ ಮುಖ್ಯಮಂತ್ರಿಗಳು
13
2204
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕಿನ ನ್ಯಾಯಾಲಯಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
14
2302
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕಿನ ‘PAC' ಗಳಿಂದ ನೀಡಲಾಗುವ ಸಾಲದ ಕುರಿತು ಮುಖ್ಯಮಂತ್ರಿಗಳು
15
2220
ಶ್ರೀ ಚಿದಾನಂದ್ ಎಂ. ಗೌಡ ರಾಜ್ಯದಲ್ಲಿ ಖಾಲಿಯಿರುವ ಸರ್ಕಾರಿ ನೌಕರರ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
16
2221
ಶ್ರೀ ಚಿದಾನಂದ್ ಎಂ. ಗೌಡ ಬಿ.ಡಿ.ಎ ವತಿಯಿಂದ ಅಭಿವೃದ್ಧಿ ಶುಲ್ಕ ವಿಧಿಸುತ್ತಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
17
2222
ಶ್ರೀ ಚಿದಾನಂದ್ ಎಂ. ಗೌಡ ಡಾ|| ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ರೈತರಿಗೆ ಅಭಿವೃದ್ಧಿ ಶುಲ್ಕ ವಿಧಿಸಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
18
2223
ಶ್ರೀ ಚಿದಾನಂದ್ ಎಂ. ಗೌಡ ಬಿ.ಡಿ.ಎ ಬಡಾವಣೆ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಅನುಮತಿ ಬಗ್ಗೆ ಉಪ ಮುಖ್ಯಮಂತ್ರಿಗಳು
19
2300
ಡಾ. ಧನಂಜಯ ಸರ್ಜಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಭೂ ಸ್ವಾಧೀನ ಹಾಗೂ ಬಾಕಿ ಯೋಜನೆಗಳ ಬಿಡುಗಡೆ ಮಾಡುವ ಕುರಿತು ಮುಖ್ಯಮಂತ್ರಿಗಳು
20
2301
ಡಾ. ಧನಂಜಯ ಸರ್ಜಿ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು
21
2318
ಶ್ರೀ ಹೆಚ್. ಎಸ್. ಗೋಪಿನಾಥ್ ಬೆಂಗಳೂರು ಜಿಲ್ಲೆಯ ನಗರೋತ್ಥಾನ ಯೋಜನೆ ಕುರಿತು ಉಪ ಮುಖ್ಯಮಂತ್ರಿಗಳು
22
2150
ಶ್ರೀ ಗೋವಿಂದ ರಾಜು B.B.M.P (GBA) ಯಿಂದ ಸಂಗ್ರಹಿಸಿರುವ ಸೆಸ್ ಹಣವನ್ನು ಬಾಕಿ ಉಳಿಸಿಕೊಂಡಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
23
2151
ಶ್ರೀ ಗೋವಿಂದ ರಾಜು ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರ ಬಾಕಿ ಇರುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
24
2152
ಶ್ರೀ ಗೋವಿಂದ ರಾಜು ಮಾಸ್ಟರ್ ಪ್ಲಾನ್ (Master Plan) ಸಿದ್ಧಪಡಿಸುವಾಗ ಅನುಸರಿಸಲಾಗುವ ಮಾನದಂಡಗಳ ಬಗ್ಗೆ ಉಪ ಮುಖ್ಯಮಂತ್ರಿಗಳು
25
2153
ಶ್ರೀ ಗೋವಿಂದ ರಾಜು ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳದೆ ಇರುವ ಬಗ್ಗೆ ಉಪ ಮುಖ್ಯಮಂತ್ರಿಗಳು
26
2154
ಶ್ರೀ ಗೋವಿಂದ ರಾಜು ರಾಜ್ಯದಲ್ಲಿ ಖಾಲಿ ಇರುವ ಹುದ್ದೆ ಹಾಗೂ ನಿರುದ್ಯೋಗ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಗಳು
27
2045
ಡಾ|| ಕೆ. ಗೋವಿಂದರಾಜ್ ಬೆಂಗಳೂರು ನಗರದ ಸಂಚಾರ ದಟ್ಟಣೆ ನಿಯಂತ್ರಣದ ಬಗ್ಗೆ ಗೃಹ ಸಚಿವರು
28
2143
ಡಾ|| ಕೆ. ಗೋವಿಂದರಾಜ್ ಬೆಂಗಳೂರು ಮಹಾನಗರದ ರಸ್ತೆಗಳ ಅಭಿವೃದ್ಧಿ ಬಗ್ಗೆ ಉಪ ಮುಖ್ಯಮಂತ್ರಿಗಳು
29
2144
ಡಾ|| ಕೆ. ಗೋವಿಂದರಾಜ್ ಬೆಂಗಳೂರು ನಗರದ ಕೆರೆಗಳ ಪುನಃಶ್ಚೇತನದ ಬಗ್ಗೆ ಉಪ ಮುಖ್ಯಮಂತ್ರಿಗಳು
30
2262
ಶ್ರೀಮತಿ ಹೇಮಲತಾ ನಾಯಕ ಕರ್ನಾಟಕ ಸರ್ಕಾರ 7ನೇ ವೇತನದ ಶೀಫಾರಸ್ಸನ್ನು ಜಾರಿಗೆ ತಂದಿರುವ ಕುರಿತು ಮುಖ್ಯಮಂತ್ರಿಗಳು
31
2263
ಶ್ರೀಮತಿ ಹೇಮಲತಾ ನಾಯಕ ಕೊಪ್ಪಳ ಜಿಲ್ಲೆಯಲ್ಲಿನ ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ಕೆರೆಗಳ/ಕೊಂಡಗಳು/ಕುAಟೆಗಳ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
32
2264
ಶ್ರೀಮತಿ ಹೇಮಲತಾ ನಾಯಕ ಕೊಪ್ಪಳ ಜಿಲ್ಲೆಯಲ್ಲಿ ಕೆರೆಗಳ ಬಫರ್ ವಲಯದಲ್ಲಿ ಅನುಮತಿ ನೀಡಲಾಗಿರುವ ಕಟ್ಟಡಗಳ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
33
2265
ಶ್ರೀಮತಿ ಹೇಮಲತಾ ನಾಯಕ ರಾಜ್ಯ ಸರ್ಕಾರ ಕೆರೆಗಳ ಸಂರಕ್ಷಣೆಗೆ ಬಫರ್ ವಲಯ ನಿಯಮಗಳ ಬದಲಾವಣೆ ಮಾಡಿರುವ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
34
2145
ಶ್ರೀ ಐವನ್ ಡಿ' ಸೋಜಾ ಕರಾವಳಿ ಭಾಗದಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಗೃಹ ಸಚಿವರು
35
2146
ಶ್ರೀ ಐವನ್ ಡಿ' ಸೋಜಾ ಕರಾವಳಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಛೇರಿಗಳ ಬಗ್ಗೆ ಮುಖ್ಯಮಂತ್ರಿಗಳು
36
2147
ಶ್ರೀ ಐವನ್ ಡಿ' ಸೋಜಾ ರಾಜ್ಯದ ಅಪ್ರಾಪ್ತರಲ್ಲಿ ಗಾಂಜಾ ಸೇವನೆ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಗೃಹ ಸಚಿವರು
37
2148
ಶ್ರೀ ಐವನ್ ಡಿ' ಸೋಜಾ ಸಣ್ಣ ನೀರಾವರಿ ಇಲಾಖೆಗೆ ಮಂಜೂರಾದ ಹುದ್ದೆಗಳ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
38
2149
ಶ್ರೀ ಐವನ್ ಡಿ' ಸೋಜಾ ಸಣ್ಣ ನೀರಾವರಿ ಇಲಾಖೆಯಿಂದ ಯೋಜನೆಗಳ ಪ್ರಾರಂಭಿಸುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
39
2313
ಶ್ರೀ ಐವನ್ ಡಿ' ಸೋಜಾ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಡಳಿಗೆ ಸ್ವಂತ ಕಟ್ಟಡ ಒದಗಿಸುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
40
2291
ಶ್ರೀ ಎಫ್. ಹೆಚ್. ಜಕ್ಕಪ್ಪನವರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಗುತ್ತಿಗೆ ಸಹಕಾರ ವ್ಯವಸಾಯ ಸಂಘ (SC/ST Tenary Co-Operative Society) ಅಧೀನದಲ್ಲಿರುವ ಭೂಮಿ ಮತ್ತು ಸದಸ್ಯರ ಹಕ್ಕುಗಳ ಬಗ್ಗೆ ಮುಖ್ಯಮಂತ್ರಿಗಳು
41
2261
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಅಗ್ನಿಶಾಮಕ ಠಾಣೆಗಳ ಸ್ಥಾಪನೆ ಬಗ್ಗೆ ಗೃಹ ಸಚಿವರು
42
2258
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ರಾಜ್ಯದ ಒಟ್ಟು ಸಾಲದ ಕುರಿತು ಮುಖ್ಯಮಂತ್ರಿಗಳು
43
2259
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಅಲ್ಪಾವಧಿ ಬಡ್ಡಿರಹಿತ ಸಾಲದ ಕುರಿತು ಮುಖ್ಯಮಂತ್ರಿಗಳು
44
2260
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ರಾಜ್ಯದಲ್ಲಿ ಸರ್ಕಾರಿ ಖಾಲಿ ಹುದ್ದೆಗಳು ಮತ್ತು ನೇಮಕಾತಿ ಕುರಿತು ಮುಖ್ಯಮಂತ್ರಿಗಳು
45
2188
ಶ್ರೀ ಕೇಶವ ಪ್ರಸಾದ್ ಎಸ್ ರಾಜ್ಯದ ಪೊಲೀಸ್ ಇಲಾಖೆಯ ಕುರಿತು ಗೃಹ ಸಚಿವರು
46
2293
ಶ್ರೀ ಕೇಶವ ಪ್ರಸಾದ್ ಎಸ್ ವಿಮಾನ/ಹೆಲಿಕಾಪ್ಟರ್ ಹೊಂದಿರುವ ವಿಷಯದ ಕುರಿತು ಮುಖ್ಯಮಂತ್ರಿಗಳು
47
2249
ಶ್ರೀ ಮಧು ಜಿ. ಮಾದೇಗೌಡ ರಾಜ್ಯದಲ್ಲಿ ನೋಟರಿಗಳ ನೋಂದಣಿ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
48
2250
ಶ್ರೀ ಮಧು ಜಿ. ಮಾದೇಗೌಡ ವ್ಹೀಲಿಂಗ್ ಹಾಗೂ ಅಪ್ರಾಪ್ತರು ವಾಹನ ಚಾಲನೆ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಗೃಹ ಸಚಿವರು
49
2239
ಶ್ರೀ ಮಂಜುನಾಥ್ ಭಂಡಾರಿ ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡದ ಸಮುದಾಯಗಳ ಸೌಲಭ್ಯ ಮತ್ತು ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳು
50
2240
ಶ್ರೀ ಮಂಜುನಾಥ್ ಭಂಡಾರಿ ರಾಜ್ಯದಲ್ಲಿ ಅಂತರ್ಜಲ ನಿರ್ವಹಣೆ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
51
2241
ಶ್ರೀ ಮಂಜುನಾಥ್ ಭಂಡಾರಿ ರಾಜ್ಯ ಪೊಲೀಸ್ ಇಲಾಖೆಯ ನಿಯಮಗಳ ಕುರಿತು ಗೃಹ ಸಚಿವರು
52
2242
ಶ್ರೀ ಮಂಜುನಾಥ್ ಭಂಡಾರಿ ರಾಜ್ಯದಲ್ಲಿ ಹೋಮ್ ಸ್ಟೇಗಳ ನಿಯಮಗಳ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
53
2253
ಶ್ರೀ ಮಧು ಜಿ. ಮಾದೇಗೌಡ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ ರಚನೆ ಕುರಿತು ಗೃಹ ಸಚಿವರು
54
2251
ಶ್ರೀ ಮಧು ಜಿ. ಮಾದೇಗೌಡ ಅಪ್ರಾಪ್ತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಗೃಹ ಸಚಿವರು
55
2252
ಶ್ರೀ ಮಧು ಜಿ. ಮಾದೇಗೌಡ ಸಂರಕ್ಷಿತ ಸ್ಮಾರಕಗಳ ಡಿಜಿಟಲ್ ದಾಖಲೀಕರಣ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
56
2243
ಶ್ರೀ ಮಂಜುನಾಥ್ ಭಂಡಾರಿ ಇಲಾಖೆಗಳಲ್ಲಿ ಅಧಿಕಾರಿ/ಸಿಬ್ಬಂದಿಗಳ ಜ್ಯೇಷ್ಠತಾ ಪಟ್ಟಿ ನಿಗದಿ ಮಾಡುವಾಗ ಕಾನೂನು ಇಲಾಖೆಯ ಸಲಹೆ ಕುರಿತು ಮುಖ್ಯಮಂತ್ರಿಗಳು
57
2256
ಶ್ರೀ ಸಿ.ಎನ್. ಮಂಜೇಗೌಡ ಮೈಸೂರು ನಗರದಲ್ಲಿ ಪೊಲೀಸರು ಹಮ್ಮಿಕೊಂಡಿರುವ ‘ವಿಮುಕ್ತಿ' ಮಾದಕ ವಸ್ತು ಮುಕ್ತ ಅಭಿಯಾನದ ಕುರಿತು ಗೃಹ ಸಚಿವರು
58
2257
ಶ್ರೀ ಸಿ.ಎನ್. ಮಂಜೇಗೌಡ ಪೊಲೀಸ್ ಸಿಬ್ಬಂದಿಗಳ ಮೇಲಿನ ಕೆಲಸದ ಒತ್ತಡ ಮತ್ತು ‘ಆಸರೆ' ಯೋಜನೆಗೆ ವ್ಯಕ್ತವಾಗಿರುವ ಆಕ್ಷೇಪಗಳ ಕುರಿತು ಗೃಹ ಸಚಿವರು
59
2254
ಶ್ರೀ ಸಿ.ಎನ್. ಮಂಜೇಗೌಡ ಬೀದರ್ ಜಿಲ್ಲೆಯ ‘ಬೀದರ್ ಕ್ರಾಂತಿ' ಪತ್ರಿಕೆಯ ವಿರುದ್ಧದ ಅಕ್ರಮ ಹಾಗೂ ಮಾಧ್ಯಮ ಪಟ್ಟಿಯಿಂದ ಹೊರಗಿಟ್ಟಿರುವ ಕುರಿತು ಮುಖ್ಯಮಂತ್ರಿಗಳು
60
2186
ಶ್ರೀ ಸಿ.ಎನ್. ಮಂಜೇಗೌಡ ಡಾಂಬರು ರಸ್ತೆ ಹಾಳಾಗಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
61
2205
ಡಾ|| ಎಂ.ಜಿ. ಮುಳೆ ಬೀದರ್ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳು ಮತ್ತು ಆಡಳಿತ ಸುಧಾರಣೆ ಕುರಿತು ಮುಖ್ಯಮಂತ್ರಿಗಳು
62
2206
ಡಾ|| ಎಂ.ಜಿ. ಮುಳೆ ಬೀದರ್ ಜಿಲ್ಲೆಯಲ್ಲಿನ ಸೈಬರ್ ಅಪರಾಧಗಳ ನಿಯಂತ್ರಣ ಮತ್ತು ತನಿಖಾ ವ್ಯವಸ್ಥೆ ಕುರಿತು ಗೃಹ ಸಚಿವರು
63
2207
ಡಾ|| ಎಂ.ಜಿ. ಮುಳೆ ಬೀದರ್ ಜಿಲ್ಲೆಯಲ್ಲಿನ ಸಣ್ಣ ನೀರಾವರಿ ಕೆರೆಗಳ ನಿರ್ವಹಣೆ, ಹೂಳೆತ್ತುವಿಕೆ ಮತ್ತು ಹೊಸ ಯೋಜನೆಗಳ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
64
2208
ಡಾ|| ಎಂ.ಜಿ. ಮುಳೆ ಬೀದರ್ ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗಳ ಪ್ರಗತಿ, ಕಾಲುವೆ ನಿರ್ವಹಣಿ ಮತ್ತು ನೀರು ವಿತರಣೆಯ ಕುರಿತು ಉಪ ಮುಖ್ಯಮಂತ್ರಿಗಳು
65
2209
ಡಾ|| ಎಂ.ಜಿ. ಮುಳೆ ಬೀದರ್ ಜಿಲ್ಲೆಯಲ್ಲಿನ ಹಾಲು ಉತ್ಪಾದನೆ, ಸಂಗ್ರಹಣೆ ಹಾಗೂ ಪ್ರೋತ್ಸಾಹ ಧನ ವಿತರಣೆ ಕುರಿತು ಮುಖ್ಯಮಂತ್ರಿಗಳು
66
2182
ಶ್ರೀ ಕೆ.ಎಸ್. ನವೀನ್ ರಾಜ್ಯ ಸರ್ಕಾರ ಪಡೆದಿರುವ ಸಾಲಗಳ ವಿವರಗಳ ಮಾಹಿತಿ ಬಗ್ಗೆ ಮುಖ್ಯಮಂತ್ರಿಗಳು
67
2183
ಶ್ರೀ ಕೆ.ಎಸ್. ನವೀನ್ ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಮಾಹಿತಿ ಬಗ್ಗೆ ಮುಖ್ಯಮಂತ್ರಿಗಳು
68
2184
ಶ್ರೀ ಕೆ.ಎಸ್. ನವೀನ್ ರಾಜ್ಯದಲ್ಲಿ ಸಂಗ್ರಹವಾಗುತ್ತಿರುವ ತೆರಿಗೆಗಳ ಬಗ್ಗೆ ಮುಖ್ಯಮಂತ್ರಿಗಳು
69
2185
ಶ್ರೀ ಕೆ.ಎಸ್. ನವೀನ್ ರಾಜ್ಯದಲ್ಲಿ ಶಾಲಾ-ಕಾಲೇಜು ಆವರಣಗಳಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗುತ್ತಿರುವ ಬಗ್ಗೆ ಗೃಹ ಸಚಿವರು
70
2194
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಗ್ಯಾರಂಟಿ ಯೋಜನೆಗಳ ಅನುದಾನ ಸಮಿತಿಗಳ ಕುರಿತು ಮುಖ್ಯಮಂತ್ರಿಗಳು
71
2195
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಹಾಲಿನ ಪ್ರೋತ್ಸಾಹಧನ ಬಾಕಿ ಕುರಿತು ಮುಖ್ಯಮಂತ್ರಿಗಳು
72
2196
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿ ಕುರಿತು ಮುಖ್ಯಮಂತ್ರಿಗಳು
73
2197
ಶ್ರೀ ಎಂ. ನಾಗರಾಜು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಯೋಜನೆಗಳು ಮತ್ತು ಹೂಡಿಕೆಗಳ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
74
2198
ಶ್ರೀ ಎಂ. ನಾಗರಾಜು ಅಬಕಾರಿ ಇಲಾಖೆಯ ಕ್ರಮದ ಬಗ್ಗೆ ಅಬಕಾರಿ ಸಚಿವರು
75
2199
ಶ್ರೀ ಎಂ. ನಾಗರಾಜು ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡಿರುವ ಕ್ರಮದ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
76
2200
ಶ್ರೀ ಎಂ. ನಾಗರಾಜು ಕಾರಾಗೃಹದಲ್ಲಿ ಖೈದಿಗಳಿಗೆ ಐಷಾರಾಮಿ ಸೇವೆಗಳು ನೀಡುತ್ತಿರುವ ಕುರಿತು ಗೃಹ ಸಚಿವರು
77
2289
ಶ್ರೀ ಪುಟ್ಟಣ್ಣ B.B.M.P ಶಾಲಾ ಕಾಲೇಜುಗಳ ಶಿಕ್ಷಕರಿಗೆ ವೇತನ ಹೆಚ್ಚಳ ಮಾಡುವ ಬಗ್ಗೆ ಉಪ ಮುಖ್ಯಮಂತ್ರಿಗಳು
78
2170
ಶ್ರೀ ಪಿ.ಹೆಚ್. ಪೂಜಾರ್ ರಾಜ್ಯದ ಸಾಧಕ ಕ್ರೀಡಾಪಟುಗಳನ್ನು ಸರ್ಕಾರದ ವಿವಿಧ ಉದ್ಯೋಗಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
79
2171
ಶ್ರೀ ಪಿ.ಹೆಚ್. ಪೂಜಾರ್ ರಾಜ್ಯದಲ್ಲಿನ SC/ST ದೌರ್ಜನ್ಯಗಳ ಪ್ರಕರಣಗಳನ್ನು ತಡೆಗಟ್ಟುವ ಬಗ್ಗೆ ಗೃಹ ಸಚಿವರು
80
2172
ಶ್ರೀ ಪಿ.ಹೆಚ್. ಪೂಜಾರ್ ವಿಜಯಪುರ-ಬಾಗಲಕೋಟೆ ಜಿಲ್ಲೆಯಲ್ಲಿ ಬರುವ ಏತ ನೀರಾವರಿ ಯೋಜನೆಗಳ ಕುರಿತು ಉಪ ಮುಖ್ಯಮಂತ್ರಿಗಳು
81
2173
ಶ್ರೀ ಪಿ.ಹೆಚ್. ಪೂಜಾರ್ ಕೃಷ್ಣ ಮೇಲ್ದಂಡೆ ಯೋಜನೆಯು ಆಮೇಗತಿಯಲ್ಲಿ ಸಾಗುತ್ತಿದ್ದು ಪೂರ್ಣ ಪ್ರಮಾಣ ಮುಗಿಸಿ, ಹುದ್ದೆಗಳನ್ನು ನೇಮಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
82
2217
ಶ್ರೀ ಪ್ರದೀಪ್ ಶೆಟ್ಟರ್ ರಾಜ್ಯದಲ್ಲಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಪರವಾನಗಿ ನೀಡಲಾಗಿರುವ ಮದ್ಯದಂಗಡಿಗಳ ಬಗ್ಗೆ ಅಬಕಾರಿ ಸಚಿವರು
83
2224
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ಕರಾವಳಿ ಪ್ರವಾಸೋದ್ಯಮ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
84
2225
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ನಿವೃತ್ತ ನೌಕರರಿಗೂ ‘ಆರೋಗ್ಯ ಸಂಜೀವಿನಿ' ಯೋಜನೆ ಜಾರಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
85
2226
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿರುವ ಬಗ್ಗೆ ಗೃಹ ಸಚಿವರು
86
2227
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ಮಕ್ಕಳ ಕಳ್ಳಸಾಗಣೆ ಪ್ರಕರಣಗಳ ಕುರಿತು ಗೃಹ ಸಚಿವರು
87
2192
ಶ್ರೀ ಸಿ.ಟಿ. ರವಿ ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹ ಕುAಠಿತಗೊAಡಿರುವ ಬಗ್ಗೆ ಮುಖ್ಯಮಂತ್ರಿಗಳು
88
2189
ಶ್ರೀ ಸಿ.ಟಿ. ರವಿ ಬೆಂಗಳೂರಿನಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡುವ ಬಗ್ಗೆ ಉಪ ಮುಖ್ಯಮಂತ್ರಿಗಳು
89
2190
ಶ್ರೀ ಸಿ.ಟಿ. ರವಿ ನಿಗಮ/ಮಂಡಳಿಗಳಿಗೆ ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳು
90
2191
ಶ್ರೀ ಸಿ.ಟಿ. ರವಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
91
2305
ಶ್ರೀ ಸಿ.ಟಿ. ರವಿ ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ಬಗ್ಗೆ ಗೃಹ ಸಚಿವರು
92
2235
ಶ್ರೀ ರಮೇಶ್ ಬಾಬು ರಾಜ್ಯದಲ್ಲಿ ಅಣೆಕಟ್ಟು ಪುನರ್ ವಸತಿ ಮತ್ತು ಸುಧಾರಣೆ ಯೋಜನೆ ಕುರಿತು ಉಪ ಮುಖ್ಯಮಂತ್ರಿಗಳು
93
2236
ಶ್ರೀ ರಮೇಶ್ ಬಾಬು ಕರ್ನಾಟಕ ಅಂಚೆ ಮತ್ತು ಟೆಲಿಕಾಂ ಉದ್ಯೋಗಿಗಳ ಗೃಹ ನಿರ್ಮಾಣ ಸಹಕಾರ ಸಂಘದ ಮಾಹಿತಿ ಕುರಿತು ಮುಖ್ಯಮಂತ್ರಿಗಳು
94
2237
ಶ್ರೀ ರಮೇಶ್ ಬಾಬು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಗನ್‌ಮ್ಯಾನ್ ಒದಗಿಸುವ ಬಗ್ಗೆ ಗೃಹ ಸಚಿವರು
95
2238
ಶ್ರೀ ರಮೇಶ್ ಬಾಬು ತುಮಕೂರು ಜಿಲ್ಲೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿಯ ಹಾಗೂ ಕೆರೆಗಳ ಮಾಹಿತಿ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
96
2233
ಶ್ರೀ ಎನ್.ರವಿಕುಮಾರ್ ಅಕ್ರಮವಾಗಿ ನೆಲೆಸಿರುವವರ ಕುರಿತು ಗೃಹ ಸಚಿವರು
97
2229
ಶ್ರೀ ಎನ್.ರವಿಕುಮಾರ್ ಆರ್ಥಿಕ ಇಲಾಖೆಯ ಅನುಮೋದನೆ ನೀಡಿರುವ ಹುದ್ದೆಗಳ ಕುರಿತು ಮುಖ್ಯಮಂತ್ರಿಗಳು
98
2230
ಶ್ರೀ ಎನ್.ರವಿಕುಮಾರ್ ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧ ಮತ್ತು ಸಚಿವರ ಕಛೇರಿಯಲ್ಲಿ ನಡೆದ ಕಳ್ಳತನದ ಕುರಿತು ಮುಖ್ಯಮಂತ್ರಿಗಳು
99
2231
ಶ್ರೀ ಎನ್.ರವಿಕುಮಾರ್ ಡಿಜಿಟಲ್ ಮಾಧ್ಯಮಗಳಿಗೆ ಜಾಹೀರಾತು ಕುರಿತು ಮುಖ್ಯಮಂತ್ರಿಗಳು
100
2232
ಶ್ರೀ ಎನ್.ರವಿಕುಮಾರ್ ಡ್ರಗ್ಸ್ ಧಂದೆ ಕುರಿತು ಗೃಹ ಸಚಿವರು
101
2266
ಶ್ರೀ ರಾಮೋಜಿಗೌಡ ಬೆಂಗಳೂರು ನಗರಗಳಲ್ಲಿ ಸಂಚಾರ ದಟ್ಟಣೆ ಮತ್ತು ನಿರ್ವಹಣೆ ಬಗ್ಗೆ ಗೃಹ ಸಚಿವರು
102
2267
ಶ್ರೀ ರಾಮೋಜಿಗೌಡ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ನಡೆಯುತ್ತಿರುವ ಬಗ್ಗೆ ಗೃಹ ಸಚಿವರು
103
2268
ಶ್ರೀ ರಾಮೋಜಿಗೌಡ ರಾಜ್ಯದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಗ್ಗೆ ಗೃಹ ಸಚಿವರು
104
2179
ಶ್ರೀ ವೈ.ಎಂ. ಸತೀಶ್ ಒಂದೇ ವಿಷಯಕ್ಕೆ ಬೇರೆ ಬೇರೆ ದ್ವಂದ್ವ ಅಭಿಪ್ರಾಯಗಳನ್ನು ನೀಡಿ ಗೊಂದಲ ಮಾಡುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
105
2180
ಶ್ರೀ ವೈ.ಎಂ. ಸತೀಶ್ ಜಿ.ಬಿ.ಎ ವ್ಯಾಪ್ತಿಯಲ್ಲಿ ಖಾಲಿಯಿರುವ ಬಿ.ಡಿ.ಎ ಸ್ಥಳಗಳ ಬಗ್ಗೆ ಉಪ ಮುಖ್ಯಮಂತ್ರಿಗಳು
106
2283
ಶ್ರೀ ಸುನೀಲ್ ವಲ್ಯಾಪುರ್ ಅಬಕಾರಿ ಸನ್ನದುಗಳ ಹರಾಜುಗಳ ಬಗ್ಗೆ ಅಬಕಾರಿ ಸಚಿವರು
107
2279
ಶ್ರೀ ಸುನೀಲ್ ವಲ್ಯಾಪುರ್ ASI/HC/PC ಹುದ್ದೆಗಳ ಬಗ್ಗೆ ಗೃಹ ಸಚಿವರು
108
2280
ಶ್ರೀ ಸುನೀಲ್ ವಲ್ಯಾಪುರ್ ಅಮಾನತ್ತುಗೊಂಡಿರುವ ನೌಕರರ ವಿವರ ಮುಖ್ಯಮಂತ್ರಿಗಳು
109
2281
ಶ್ರೀ ಸುನೀಲ್ ವಲ್ಯಾಪುರ್ ಗಾಂಜಾ ನಶೆಯಲ್ಲಿ ವಾಹನ ಮತ್ತು ಮನೆಗಳಿಗೆ ಕಲ್ಲು ತೂರಾಟ ಮಾಡುವ ಕುರಿತು ಗೃಹ ಸಚಿವರು
110
2282
ಶ್ರೀ ಸುನೀಲ್ ವಲ್ಯಾಪುರ್ ಮೆಟ್ರೋ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಕುರಿತು ಉಪ ಮುಖ್ಯಮಂತ್ರಿಗಳು
111
2246
ಡಾ. ಸೂರಜ್ ರೇವಣ್ಣ ರಾಷ್ಟç ಪ್ರಶಸ್ತಿ ಪಡೆದವರಿಗೆ ಸರ್ಕಾರದಿಂದ ಒದಗಿಸಿದ ಸೌಲಭ್ಯಗಳ ಕುರಿತು ಮುಖ್ಯಮಂತ್ರಿಗಳು
112
2247
ಡಾ. ಸೂರಜ್ ರೇವಣ್ಣ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಗೃಹ ಸಚಿವರು
113
2248
ಡಾ. ಸೂರಜ್ ರೇವಣ್ಣ ರಾಜ್ಯದಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
114
2244
ಡಾ. ಸೂರಜ್ ರೇವಣ್ಣ ಗಿರವಿ ಪರವಾನಿಗೆ ಮತ್ತು ಹಣಕಾಸು ಸಂಸ್ಥೆಗಳ ಬಗ್ಗೆ ಮುಖ್ಯಮಂತ್ರಿಗಳು
115
2174
ಶ್ರೀ ಶರವಣ ಟಿ.ಎ K.C ವ್ಯಾಲಿ ಯೋಜನೆಯ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
116
2175
ಶ್ರೀ ಶರವಣ ಟಿ.ಎ ಗುರು ರಾಘವೇಂದ್ರ ಬ್ಯಾಂಕ್‌ನಲ್ಲಾದ ಹಣ ದುರುಪಯೋಗದ ಕುರಿತು ಮುಖ್ಯಮಂತ್ರಿಗಳು
117
2176
ಶ್ರೀ ಶರವಣ ಟಿ.ಎ ಇಲಾಖಾವಾರು ಬಿಡುಗಡೆ ಮಾಡಿದ ಅನುದಾನ ಮತ್ತು ಉಳಿಕೆ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
118
2295
ಶ್ರೀ ಶಶೀಲ್ ಜಿ. ನಮೋಶಿ ರಾಜ್ಯದಲ್ಲಿ ಗುತ್ತಿಗೆದಾರರಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಪಾವತಿಸಲು ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡುವ ಕುರಿತು ಮುಖ್ಯಮಂತ್ರಿಗಳು
119
2296
ಶ್ರೀ ಶಶೀಲ್ ಜಿ. ನಮೋಶಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸುವ ಕುರಿತು ಮುಖ್ಯಮಂತ್ರಿಗಳು
120
2297
ಶ್ರೀ ಶಶೀಲ್ ಜಿ. ನಮೋಶಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಚುನಾವಣೆಯ ಕುರಿತು ಮುಖ್ಯಮಂತ್ರಿಗಳು
121
2298
ಶ್ರೀ ಶಶೀಲ್ ಜಿ. ನಮೋಶಿ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಕುರಿತು ಮುಖ್ಯಮಂತ್ರಿಗಳು
122
2299
ಶ್ರೀ ಶಶೀಲ್ ಜಿ. ನಮೋಶಿ ಕೆಪಿಎಸ್‌ಸಿ ವತಿಯಿಂದ ನಡೆಸಿರುವ 384 ಕೆಎಎಸ್ ಗೆಜೆಟೆಡ್ ಪ್ರೋಬೆಷನರ್ಸ್ ಹುದ್ದೆಗಳ ಮುಖ್ಯ ಪರೀಕ್ಷೆಯಲ್ಲಿ ಹಗರಣ ನಡೆದಿರುವ ಆರೋಪದ ಕುರಿತು ಮುಖ್ಯಮಂತ್ರಿಗಳು
123
2274
ಶ್ರೀ ಡಿ.ಟಿ.ಶ್ರೀನಿವಾಸ್ ರಾಜ್ಯದ ಪೊಲೀಸ್ ಇಲಾಖೆಯ ASI to PSI ಮಾಹಿತಿ ನೀಡುವುದು ಗೃಹ ಸಚಿವರು
124
2275
ಶ್ರೀ ಡಿ.ಟಿ.ಶ್ರೀನಿವಾಸ್ ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಬಗ್ಗೆ ಉಪ ಮುಖ್ಯಮಂತ್ರಿಗಳು
125
2292
ಡಾ|| ತಳವಾರ್ ಸಾಬಣ್ಣ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚೌಡದನಾಪುರದಲ್ಲಿ ನೀರಾವರಿ ಇಲಾಖೆಯಿಂದ ಕಟ್ಟಿದ ಕಟ್ಟಡಗಳ ಕುರಿತು ಉಪ ಮುಖ್ಯಮಂತ್ರಿಗಳು
126
2276
ಡಾ|| ಉಮಾಶ್ರೀ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಗೃಹ ಸಚಿವರು
127
2278
ಡಾ|| ಉಮಾಶ್ರೀ ರಾಜೀವ್ ಗಾಂಧಿ ಸಿಗ್ನಲ್ ಮುಕ್ತ ಅಷ್ಟಪಥ ರಸ್ತೆಯ ಕಾಮಗಾರಿ ಬಗ್ಗೆ ಉಪ ಮುಖ್ಯಮಂತ್ರಿಗಳು
128
2164
ಶ್ರೀ ಟಿ.ಎನ್. ಜವರಾಯಿ ಗೌಡ ಬಿ-ಖಾತಾ ಆಸ್ತಿಗಳನ್ನು ಎ-ಖಾತಾ ಆಸ್ತಿಗಳನ್ನಾಗಿ ಪರಿವರ್ತಿಸುವ ಕುರಿತು ಉಪ ಮುಖ್ಯಮಂತ್ರಿಗಳು
129
2166
ಶ್ರೀ ಟಿ.ಎನ್. ಜವರಾಯಿ ಗೌಡ ಕಾವೇರಿ 5ನೇ ಹಂತ ಯೋಜನೆ ಜಾರಿಯಾಗಿದ್ದರು 110 ಹಳ್ಳಿಗಳಲ್ಲಿ ಒಳಚರಂಡಿ ಆಗದಿರುವ ಕುರಿತು ಉಪ ಮುಖ್ಯಮಂತ್ರಿಗಳು
130
2167
ಶ್ರೀ ಟಿ.ಎನ್. ಜವರಾಯಿ ಗೌಡ ಎತ್ತಿನಹೊಳೆ ಯೋಜನೆ ಕುರಿತು ಉಪ ಮುಖ್ಯಮಂತ್ರಿಗಳು
131
2168
ಶ್ರೀ ಟಿ.ಎನ್. ಜವರಾಯಿ ಗೌಡ ಸೈಬರ್ ಅಪರಾಧ ಕೃತ್ಯಗಳ ಬಗ್ಗೆ ಗೃಹ ಸಚಿವರು
132
2165
ಶ್ರೀ ಟಿ.ಎನ್. ಜವರಾಯಿ ಗೌಡ ಸಾರ್ವಜನಿಕ ಉದ್ಯಮ ವ್ಯಾಪ್ತಿಗೆ ಬರುವ ನಿಗಮ/ಕಂಪನಿಗಳ ಕುರಿತು ಮುಖ್ಯಮಂತ್ರಿಗಳು
133
2160
ಶ್ರೀ ಕುಶಾಲಪ್ಪ ಎಂ.ಪಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಅಂತರ್ ಜಿಲ್ಲಾ ವರ್ಗಾವಣೆಯ ಕುರಿತು ಗೃಹ ಸಚಿವರು
134
2161
ಶ್ರೀ ಕುಶಾಲಪ್ಪ ಎಂ.ಪಿ ಕೊಡಗು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೈಗೊAಡಿರುವ ಕಾಮಗಾರಿಗಳ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
135
2162
ಶ್ರೀ ಕುಶಾಲಪ್ಪ ಎಂ.ಪಿ ಬಾರ್ ಲೈಸೆÀನ್ಸ್ಗಳ ಕುರಿತು ಅಬಕಾರಿ ಸಚಿವರು
136
2163
ಶ್ರೀ ಕುಶಾಲಪ್ಪ ಎಂ.ಪಿ ಪ್ರವಾಸೋದ್ಯಮ ಇಲಾಖೆಯ ವಿವಿಧ ಯೋಜನೆಗಳ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
137
2303
ಶ್ರೀ ಕೆ. ಅಬ್ದುಲ್ ಜಬ್ಬಾರ್ ಹೊಸ ಯೋಜನೆಗಳು, ಅಭಿವೃದ್ಧಿ ಹಾಗೂ ಆಡಳಿತ ವ್ಯವಸ್ಥೆ ಕುರಿತು ಮುಖ್ಯಮಂತ್ರಿಗಳು
138
2304
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡ ಕಾಮಗಾರಿ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
139
2306
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಯ ಕುರಿತು ಮುಖ್ಯಮಂತ್ರಿಗಳು
140
2307
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ವಿವಿಧ ಇಲಾಖೆಗಳಿಗೆ ಮೀಸಲಿಟ್ಟ, ಬಿಡುಗಡೆಗೊಳಿಸಿದ ಮತ್ತು ಖರ್ಚಾದ ಅನುದಾನದ ವಿವರ ಕುರಿತು ಮುಖ್ಯಮಂತ್ರಿಗಳು
141
2308
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುತ್ತಿರುವ ವ್ಯಾಟ್/ತೆರಿಗೆ ಕುರಿತು ಮುಖ್ಯಮಂತ್ರಿಗಳು
142
2309
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ನಿಗಮ ಮಂಡಳಿಗಳಿಗೆ ಒದಗಿಸಲಾದ ಅನುದಾನದ ಕುರಿತು ಮುಖ್ಯಮಂತ್ರಿಗಳು
143
2310
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ಸೈಬರ್ ಕ್ರೆöÊಂ ಠಾಣೆಗಳಲ್ಲಿ ವರದಿಯಾಗಿರುವ ದೂರುಗಳ ಕುರಿತು ಗೃಹ ಸಚಿವರು
144
2311
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ತೆರಿಗೆ ಸಂಗ್ರಹ ಮತ್ತು ರಾಜ್ಯದ ಮೇಲಿರುವ ಸಾಲದ ಪ್ರಮಾಣ ಕುರಿತು ಮುಖ್ಯಮಂತ್ರಿಗಳು
145
2312
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ರಸ್ತೆ ಅಗಲೀಕರಣ ಕಾರ್ಯಗಳಿಗಾಗಿ ಭೂಮಿ ಹಸ್ತಾಂತರಿಸಿದ ಭೂ ಮಾಲೀಕರಿಗೆ ಪರಿಹಾರ ಕುರಿತು ಉಪ ಮುಖ್ಯಮಂತ್ರಿಗಳು
146
2155
ಶ್ರೀ ಎನ್.ನಾಗರಾಜು PLD DCC ಬ್ಯಾಂಕ್ ಸಾಲಗಳ ಬಗ್ಗೆ ಮುಖ್ಯಮಂತ್ರಿಗಳು
147
2156
ಶ್ರೀ ಎನ್.ನಾಗರಾಜು ಸಹಕಾರ ಇಲಾಖೆಗಳಲ್ಲಿನ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳು
148
2157
ಶ್ರೀ ಎನ್.ನಾಗರಾಜು ಕಳೆದ 2 ವರ್ಷಗಳಿಂದ ಭೂ ಉಪಯೋಗ ಬದಲಾವಣೆ ಬಗ್ಗೆ ಉಪ ಮುಖ್ಯಮಂತ್ರಿಗಳು
149
2158
ಶ್ರೀ ಎನ್.ನಾಗರಾಜು ವಿನ್ಯಾಸ ನಕ್ಷೆ ಅನುಮೋದನೆ ಬಗ್ಗೆ ಉಪ ಮುಖ್ಯಮಂತ್ರಿಗಳು
150
2159
ಶ್ರೀ ಎನ್.ನಾಗರಾಜು ಕಟ್ಟಡಗಳಿಗೆ ಅನುಮೋದನೆ ನೀಡುವ ಬಗ್ಗೆ ಉಪ ಮುಖ್ಯಮಂತ್ರಿಗಳು
151
2212
ಶ್ರೀ ಬಿ.ಕೆ. ಹರಿಪ್ರಸಾದ್ ರಾಜ್ಯದಲ್ಲಿ ಸಂಘ ಸಂಸ್ಥೆಗಳ ಪಥಸಂಚಲನ, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಕಾನೂನು ಪಾಲನೆ ಕುರಿತು ಗೃಹ ಸಚಿವರು
152
2213
ಶ್ರೀ ಬಿ.ಕೆ. ಹರಿಪ್ರಸಾದ್ ಗೃಹ ರಕ್ಷಕರಿಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಮಾನ ವೇತನ ಭತ್ಯೆ ಹಾಗೂ ಸೇವಾ ಭದ್ರತೆ ನೀಡುವ ಬಗ್ಗೆ ಗೃಹ ಸಚಿವರು
153
2216
ಶ್ರೀ ರಾಜೇಂದ್ರ ರಾಜಣ್ಣ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳ ಬಗ್ಗೆ ಗೃಹ ಸಚಿವರು
154
2290
ಶ್ರೀ ಎ. ವಸಂತಕುಮಾರ್ ರಾಯಚೂರು ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಕೆರೆಗಳ ಅಭಿವೃದ್ಧಿ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru