ದಿನಾಂಕ 15-09-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
435
ಶ್ರೀ ಅರವಿಂದ ಕುಮಾರ್ ಅರಳಿ ಪಿ.ಎಸ್.ಐ. ಹಗರಣ ಕುರಿತು ಗೃಹ ಸಚಿವರು
2
436
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಸಣ್ಣ ನೀರಾವರಿ ಅನುದಾನ ಹಾಗೂ ಕಾಮಗಾರಿ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
3
437
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಪೊಲೀಸ್ ವಸತಿ ಕುರಿತು ಗೃಹ ಸಚಿವರು
4
438
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಅಬಕಾರಿ ಆದಾಯ ಕುರಿತು ಅಬಕಾರಿ ಸಚಿವರು
5
446
ಶ್ರೀ ಅಡಗೂರ್‌ ಹೆಚ್.‌ ವಿಶ್ವನಾಥ್ ಪೊಲೀಸ್ ಇಲಾಖೆ ಹಣಕಾಸು ದುರುಪಯೋಗ ಆಗಿರುವ ಬಗ್ಗೆ ಗೃಹ ಸಚಿವರು
6
474
ಶ್ರೀ ಆಯನೂರು ಮಂಜುನಾಥ್ ರಾಜ್ಯದ ಪೊಲೀಸರಿಗೆ ಕಂಪ್ಯೂಟರ್ ಕಲಿಕೆ ಕಡ್ಡಾಯ ಮಾಡಿರುವ ಬಗ್ಗೆ ಗೃಹ ಸಚಿವರು
7
472
ಶ್ರೀ ಆಯನೂರು ಮಂಜುನಾಥ್ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಕಳೆದ 3 ವರ್ಷಗಳಲ್ಲಿ ಮನೆ ಕಳೆದುಕೊಂಡವರ ಬಗ್ಗೆ ಮುಖ್ಯಮಂತ್ರಿಗಳು
8
473
ಶ್ರೀ ಆಯನೂರು ಮಂಜುನಾಥ್ ಕಳೆದ 5 ವರ್ಷದಲ್ಲಿ ರಾಜ್ಯಾದ್ಯಂತ ಕೋಮುಗಲಭೆ‌, ಕಾನೂನು ಮತ್ತು ವ್ಯವಸ್ಥೆ ಬಗ್ಗೆ ಗೃಹ ಸಚಿವರು
9
477
ಶ್ರೀ ಡಿ.ಎಸ್.‌ ಅರುಣ್‌ ಶಿವಮೊಗ್ಗದ ಗಲಭೆಗಳ ಬಗ್ಗೆ ಗೃಹ ಸಚಿವರು
10
464
ಶ್ರೀ ಕೆ. ಅಬ್ದುಲ್‌ ಜಬ್ಬರ್ ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡುವ ಹಾಗೂ ಅಲ್ಪಸಂಖ್ಯಾತರ ಮೇಲಿನ ಹಲ್ಲೆ ಕುರಿತು ಗೃಹ ಸಚಿವರು
11
465
ಶ್ರೀ ಕೆ. ಅಬ್ದುಲ್‌ ಜಬ್ಬರ್ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗ ಕುರಿತು ಮುಖ್ಯಮಂತ್ರಿಗಳು
12
466
ಶ್ರೀ ಕೆ. ಅಬ್ದುಲ್‌ ಜಬ್ಬರ್ ಬೆಂಗಳೂರು ನಗರದ ಸಮಸ್ಯೆ ಕುರಿತು ಮುಖ್ಯಮಂತ್ರಿಗಳು
13
405
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಬಗ್ಗೆ ಜಲಸಂಪನ್ಮೂಲ ಸಚಿವರು
14
406
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಸಣ್ಣ ನೀರಾವರಿ ಇಲಾಖಾ ಕಾಮಗಾರಿಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
15
407
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ನೀರಾವರಿಯಿಂದ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳಿಗೆ ಭೂ ಪರಿಹಾರ ನೀಡುವ ಬಗ್ಗೆ ಜಲಸಂಪನ್ಮೂಲ ಸಚಿವರು
16
408
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಅತ್ಯಾಚಾರ ಪ್ರಕರಣದ ಬಗ್ಗೆ ಗೃಹ ಸಚಿವರು
17
433
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ 15ನೇ ಹಣಕಾಸು ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
18
463
ಶ್ರೀ ಎಸ್.ಎಲ್‌ ಭೋಜೇಗೌಡ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್ ಯೋಜನೆ ರದ್ದುಪಡಿಸಿ ಓ.ಪಿ.ಎಸ್ ಜಾರಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
19
390
ಡಾ|| ಚಂದ್ರಶೇಖರ್‌ ಬಿ. ಪಾಟೀಲ್‌ ಅಕ್ರಮ ಮದ್ಯ ಮಾರಾಟದ ಬಗ್ಗೆ ಅಬಕಾರಿ ಸಚಿವರು
20
391
ಡಾ|| ಚಂದ್ರಶೇಖರ್‌ ಬಿ. ಪಾಟೀಲ್‌ ಕಾರಂಜಾ ಡ್ಯಾಂ ಭದ್ರತೆ ಕುರಿತು ಜಲಸಂಪನ್ಮೂಲ ಸಚಿವರು
21
392
ಡಾ|| ಚಂದ್ರಶೇಖರ್‌ ಬಿ. ಪಾಟೀಲ್‌ 371(j) ಕಲಂ ಅಡಿ ಬಡ್ತಿ ಬಗ್ಗೆ ಗೃಹ ಸಚಿವರು
22
423
ಶ್ರೀ ಚಿದಾನಂದ ಎಂ. ಗೌಡ ವಾಣಿ ವಿಲಾಸ ಸಾಗರ ಡ್ಯಾಂ ಸುಸ್ಥಿತಿಯ ಬಗ್ಗೆ ಜಲಸಂಪನ್ಮೂಲ ಸಚಿವರು
23
393
ಶ್ರೀ ದಿನೇಶ್‌ ಗೂಳಿಗೌಡ ಮಂಡ್ಯ ಜಿಲ್ಲೆಯ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಮುಖ್ಯಮಂತ್ರಿಗಳು
24
394
ಶ್ರೀ ದಿನೇಶ್‌ ಗೂಳಿಗೌಡ ಕಾವೇರಿ ನ್ಯಾಯಾಧಿಕರಣದ ತೀರ್ಪಿನನ್ವಯ ಹಾಗೂ ತಮಿಳುನಾಡಿಗೆ ಹರಿದ ನೀರಿನ ಪ್ರಮಾಣದ ಬಗ್ಗೆ ಜಲಸಂಪನ್ಮೂಲ ಸಚಿವರು
25
424
ಶ್ರೀ ದಿನೇಶ್‌ ಗೂಳಿಗೌಡ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಬಿದರ ಕೋಟೆ ಗ್ರಾಮ ಪಂಚಾಯಿತಿ ಪಿಡಿಓ ಕುರಿತು ಮುಖ್ಯಮಂತ್ರಿಗಳು
26
453
ಡಾ|| ಕೆ. ಗೋವಿಂದರಾಜ್‌ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಹಾಗೂ ಪಾದಚಾರಿ ಮಾರ್ಗಗಳನ್ನು ಸರಿಪಡಿಸುವ ಬಗ್ಗೆ ಮುಖ್ಯಮಂತ್ರಿಗಳು
27
454
ಡಾ|| ಕೆ. ಗೋವಿಂದರಾಜ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಂಚಿಕೆ ಮಾಡಿರುವ ಬದಲಿ ನಿವೇಶನಗಳ ಬಗ್ಗೆ ಮುಖ್ಯಮಂತ್ರಿಗಳು
28
455
ಡಾ|| ಕೆ. ಗೋವಿಂದರಾಜ್‌ ಬೆಂಗಳೂರು ನಗರದಲ್ಲಿನ ಅಕ್ರಮ ಬಡಾವಣೆಗಳ ಕುರಿತು ಮುಖ್ಯಮಂತ್ರಿಗಳು
29
456
ಡಾ|| ಕೆ. ಗೋವಿಂದರಾಜ್‌ ಗ್ರೂಪ್‌ ʼಎʼ ಹಾಗೂ ಮೇಲ್ಕಂಡ ದರ್ಜೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಸರಿಯಾಗಿ ನಡೆಯದೆ ಅವರು ಆರೋಪ ಮುಕ್ತರಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
30
457A
ಡಾ|| ಕೆ. ಗೋವಿಂದರಾಜ್‌ ಬೆಂಗಳೂರಿನಲ್ಲಿ ಅವ್ಯಾಹತವಾಗಿ ಘಟಿಸುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಬಗ್ಗೆ ಗೃಹ ಸಚಿವರು
31
383
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ಗ್ರಾಮೀಣ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುವ ರಸ್ತೆಗಳ ಬಗ್ಗೆ ಮುಖ್ಯಮಂತ್ರಿಗಳು
32
384
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
33
385
ಶ್ರೀ ಗೋವಿಂದ ರಾಜು ಸರ್ಕಾರಿ ಇಲಾಖೆಗಳು ಸ್ವಂತ ಕಟ್ಟಡ ಹೊಂದಿರುವ ಬಗ್ಗೆ ಮುಖ್ಯಮಂತ್ರಿಗಳು
34
386
ಶ್ರೀ ಗೋವಿಂದ ರಾಜು ಸಚಿವ ಸಂಪುಟ ಸಭೆಗಳ ಬಗ್ಗೆ ಮುಖ್ಯಮಂತ್ರಿಗಳು
35
387
ಶ್ರೀ ಗೋವಿಂದ ರಾಜು ಜಲ ಜೀವನ್ ಮಿಷನ್ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳು
36
460
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಸಾರಕ್ಕಿ ಕೆರೆಯ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳು
37
461
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿರುವ ಗುತ್ತಿಗೆ ನೌಕರರ ಬಗ್ಗೆ ಮುಖ್ಯಮಂತ್ರಿಗಳು
38
462
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯೋಜನಾ ವ್ಯಾಪ್ತಿಯ ವಿವರಗಳ ಕುರಿತು ಮುಖ್ಯಮಂತ್ರಿಗಳು
39
458
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾದು ಹೋಗುವ ರಸ್ತೆ ಯೋಜನೆ ಕುರಿತು ಮುಖ್ಯಮಂತ್ರಿಗಳು
40
426
ಶ್ರೀ ಕೆ.ಹರೀಶ್‌ ಕುಮಾರ್‌ ಗ್ರಾಮ ಪಂಚಾಯಿತಿಗಳಲ್ಲಿ ಬಾಕಿ ಇರುವ ವಿದ್ಯುತ್ ಬಿಲ್ ಬಗ್ಗೆ ಮುಖ್ಯಮಂತ್ರಿಗಳು
41
427
ಶ್ರೀ ಕೆ.ಹರೀಶ್‌ ಕುಮಾರ್‌ ರಾಜ್ಯದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಹೆಡ್ ಕಾನ್ಸ್ಟೇಬಲ್ ಗಳಿಗೆ ವಾರದ ರಜೆ/ಭತ್ಯೆ ಮತ್ತು ಹೋಂಗಾರ್ಡ್ ಗಳ ಬಗ್ಗೆ ಗೃಹ ಸಚಿವರು
42
428
ಶ್ರೀ ಕೆ.ಹರೀಶ್‌ ಕುಮಾರ್‌ ಬ್ಯಾರಿ ಸಾಹಿತ್ಯ ಅಕಾಡೆಮಿ ಬಗ್ಗೆ ಮುಖ್ಯಮಂತ್ರಿಗಳು
43
429
ಶ್ರೀ ಕೆ.ಹರೀಶ್‌ ಕುಮಾರ್‌ ರಾಜ್ಯದಲ್ಲಿ ಹಾಲು ಮಜ್ಜಿಗೆ ದೈನಂದಿನ ಬಳಕೆ ವಸ್ತುಗಳು ಆಸ್ಪತ್ರೆ, ಹೋಟೆಲ್ ರೂಂ ಬಾಡಿಗೆ ಇವುಗಳಿಗೆ ಜಿಎಸ್ಟಿ ವಿಧಿಸಿರುವ ಬಗ್ಗೆ ಮುಖ್ಯಮಂತ್ರಿಗಳು
44
398
ಶ್ರೀ ಮರಿತಿಬ್ಬೇಗೌಡ ಬಿಡಿಎ ಸ್ವತ್ತನ್ನು ಖಾಸಗಿ ವ್ಯಕ್ತಿಗೆ ನಿಯಮಬಾಹಿರವಾಗಿ ಬಿಟ್ಟುಕೊಟ್ಟ ಬಗ್ಗೆ ಮುಖ್ಯಮಂತ್ರಿಗಳು
45
410
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಉಡುಪಿ ಜಿಲ್ಲೆಯ ವರಾಹಿ ನೀರಾವರಿ ಯೋಜನೆ ಕುರಿತು ಜಲಸಂಪನ್ಮೂಲ ಸಚಿವರು
46
411
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಯಡ್ರಾಡಿ ಗ್ರಾಮ ಪಂಚಾಯತ್ ನಲ್ಲಿ ಕೊಳಚೆ ನೀರು ಕುಡಿಯುತ್ತಿರುವ ರೈತರ ಕುರಿತು ಮುಖ್ಯಮಂತ್ರಿಗಳು
47
448
ಶ್ರೀ ಮುನಿರಾಜು ಗೌಡ ಪಿ.ಎಂ. ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗಳ ನಿರ್ವಹಣೆ ಬಗ್ಗೆ ಮುಖ್ಯಮಂತ್ರಿಗಳು
48
449
ಶ್ರೀ ಮುನಿರಾಜು ಗೌಡ ಪಿ.ಎಂ. ದೆಹಲಿಯಲ್ಲಿನ ಕರ್ನಾಟಕ ಭವನದ ಅಧಿಕಾರಿ ಮತ್ತು ಸಿಬ್ಬಂದಿಗಳ ಬಗ್ಗೆ ಮುಖ್ಯಮಂತ್ರಿಗಳು
49
450
ಶ್ರೀ ಮುನಿರಾಜು ಗೌಡ ಪಿ.ಎಂ. ರಾಜರಾಜೇಶ್ವರಿನಗರ ವಿಧಾನಸಭಾ ಜಾತಿಯ ಪೊಲೀಸ್ ಠಾಣೆಗಳ ಬಗ್ಗೆ ಗೃಹ ಸಚಿವರು
50
451
ಶ್ರೀ ಮುನಿರಾಜು ಗೌಡ ಪಿ.ಎಂ. ರಾಜರಾಜೇಶ್ವರಿ ವಲಯ ಬಿಬಿಎಂಪಿ ಸಿಬ್ಬಂದಿಯ ಬಗ್ಗೆ ಮುಖ್ಯಮಂತ್ರಿಗಳು
51
452
ಶ್ರೀ ಮುನಿರಾಜು ಗೌಡ ಪಿ.ಎಂ. ತುಂಗಾ ಅಣೆಕಟ್ಟುವಿನ ಬಗ್ಗೆ ಮಾಹಿತಿ ಜಲಸಂಪನ್ಮೂಲ ಸಚಿವರು
52
348
ಶ್ರೀ ಮಂಜುನಾಥ್ ಬಂಡಾರಿ ಸಹಾಯಕ ಸರ್ಕಾರಿ ಅಭಿಯೋಜಕರುಗಳು-ವ-ಸಹಾಯಕ ಸರ್ಕಾರಿ ವಕೀಲರು ಇವರ ಸೇವೆಯನ್ನು ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸುವ ಕುರಿತು ಗೃಹ ಸಚಿವರು
53
349
ಶ್ರೀ ಮಂಜುನಾಥ್ ಬಂಡಾರಿ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರ ನಿಯೋಜನೆ / ವರ್ಗಾವಣೆ ಕುರಿತು ಮುಖ್ಯಮಂತ್ರಿಗಳು
54
350
ಶ್ರೀ ಮಂಜುನಾಥ್ ಬಂಡಾರಿ ಉಡುಪಿ ಜಿಲ್ಲೆಯ ವಾರಾಹಿ ನೀರಾವರಿ ಯೋಜನೆ ಸಮರ್ಪಕ ಅನುಷ್ಠಾನ ಕುರಿತು ಜಲಸಂಪನ್ಮೂಲ ಸಚಿವರು
55
351
ಶ್ರೀ ಮಂಜುನಾಥ್ ಬಂಡಾರಿ ಉಡುಪಿ ಜಿಲ್ಲೆ ಸರ್ಕಾರಿ ಅಭಿಯೋಜಕರ ಹುದ್ದೆ ಕುರಿತು ಗೃಹ ಸಚಿವರು
56
388
ಶ್ರೀ ಸಿ.ಎನ್.‌ ಮಂಜೇಗೌಡ ಕಬಿನಿ ಮತ್ತು ತಾರಕಾ ಜಲಾಶಯಗಳನ್ನು ವಿಶ್ವಬ್ಯಾಂಕಿನ ನೆರವಿನಿಂದ ಅಭಿವೃದ್ಧಿ ಪಡಿಸುವ ಬಗ್ಗೆ ಜಲಸಂಪನ್ಮೂಲ ಸಚಿವರು
57
389
ಶ್ರೀ ಸಿ.ಎನ್.‌ ಮಂಜೇಗೌಡ ಆಡಳಿತ ಸುಧಾರಣೆ ಆಯೋಗಗಳ ವರದಿ ಬಗ್ಗೆ ಮುಖ್ಯಮಂತ್ರಿಗಳು
58
478
ಶ್ರೀ ಎಂ. ನಾಗರಾಜು ಬೆಂಗಳೂರಿನ ಕೊಳೆಗೇರಿ ನಿವಾಸಿಗಳಿಗೆ ಸೌಲಭ್ಯದ ವಸತಿ ಬಗ್ಗೆ ಮುಖ್ಯಮಂತ್ರಿಗಳು
59
480
ಶ್ರೀ ಎಂ. ನಾಗರಾಜು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಹೊಸ ಬಡಾವಣೆಗಳ ಬಗ್ಗೆ ಮುಖ್ಯಮಂತ್ರಿಗಳು
60
481
ಶ್ರೀ ಎಂ. ನಾಗರಾಜು ಹೊಸದಾಗಿ ಮದ್ಯದಂಗಡಿಗಳಿಗೆ ಪರವಾನಗಿ ಅಬಕಾರಿ ಸಚಿವರು
61
470
ಶ್ರೀ ಟಿ.ಎ. ಶರವಣ ಮೇಕೆದಾಟು ಯೋಜನೆ ಬಗ್ಗೆ ಜಲಸಂಪನ್ಮೂಲ ಸಚಿವರು
62
469
ಶ್ರೀ ಟಿ.ಎ. ಶರವಣ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸೈಟು ಹಂಚಿಕೆ ಕುರಿತು ಮುಖ್ಯಮಂತ್ರಿಗಳು
63
468
ಶ್ರೀ ಟಿ.ಎ. ಶರವಣ ಲೋಕಾಯುಕ್ತವನ್ನು ಬಲಪಡಿಸುವ ಕುರಿತು ಮುಖ್ಯಮಂತ್ರಿಗಳು
64
467
ಶ್ರೀ ಟಿ.ಎ. ಶರವಣ ಮಳೆಯಿಂದ ಆಗಿರುವ ನಷ್ಟ ಹಾಗೂ ಕೆರೆಗಳ ಒತ್ತುವರಿ ಕುರಿತು ಮುಖ್ಯಮಂತ್ರಿಗಳು
65
519+520
ಶ್ರೀ ಪುಟ್ಟಣ್ಣ + ಶ್ರೀ ನಸೀರ್‌ ಅಹ್ಮದ್ ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಸರ್ವೋತ್ತಮ ಸೇವಾ ಪ್ರಶಸ್ತಿ ಕುರಿತು ಮುಖ್ಯಮಂತ್ರಿಗಳು
66
357
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ವಿಜಯಪುರ ಜಿಲ್ಲೆಯ ಡೋಣಿ ನದಿಯ ಪ್ರವಾಹದಿಂದ ಬೆಳೆಯ ನಾಶವಾಗಿರುವ ಬಗ್ಗೆ ಜಲಸಂಪನ್ಮೂಲ ಸಚಿವರು
67
358
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ವಿಜಯಪುರ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯ ಕುರಿತು ಮುಖ್ಯಮಂತ್ರಿಗಳು
68
359
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳ ಕುರಿತು ಮುಖ್ಯಮಂತ್ರಿಗಳು
69
360
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ಸರ್ಕಾರದ ಕಡತಗಳು ಬಾಕಿ ಇರುವ ಬಗ್ಗೆ ಮುಖ್ಯಮಂತ್ರಿಗಳು
70
361
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ಅಭಿಯೋಗ ಇಲಾಖೆಯಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರ ಕುರಿತು ಗೃಹ ಸಚಿವರು
71
379
ಶ್ರೀ ಎನ್. ರವಿಕುಮಾರ್‌ ಲೌಡ್‌ ಸ್ಪೀಕರ್ ಕುರಿತು ಗೃಹ ಸಚಿವರು
72
380
ಶ್ರೀ ಎನ್. ರವಿಕುಮಾರ್‌ ಸಿಲ್ಕ್ ಬೋರ್ಡ್ ನಿಂದ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಮೇಲುಸೇತುವೆ ರಸ್ತೆಯ ಕುರಿತು ಗೃಹ ಸಚಿವರು
73
381
ಶ್ರೀ ಎನ್. ರವಿಕುಮಾರ್‌ ಅಕ್ರಮ ಕಟ್ಟಡ ತೆರವು ಗೊಳಿಸುವ ಕುರಿತು ಮುಖ್ಯಮಂತ್ರಿಗಳು
74
382
ಶ್ರೀ ಎನ್. ರವಿಕುಮಾರ್‌ ಅನಧಿಕೃತ ಕಟ್ಟಡಗಳ ಕುರಿತು ಮುಖ್ಯಮಂತ್ರಿಗಳು
75
368
ಶ್ರೀ ಪಿ.ಆರ್.‌ ರಮೇಶ್‌ ಬಿ.ಬಿ.ಎಂ.ಪ ವ್ಯಾಪ್ತಿಯಲ್ಲಿ ಬರುವ ಸಾರಕ್ಕಿ ಕೆರೆ ಅಭಿವೃದ್ಧಿಯ ಅನುದಾನದ ಕುರಿತು ಮುಖ್ಯಮಂತ್ರಿಗಳು
76
369
ಶ್ರೀ ಪಿ.ಆರ್.‌ ರಮೇಶ್‌ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರಿನ ಶುದ್ಧೀಕರಣ ಕುರಿತು ಮುಖ್ಯಮಂತ್ರಿಗಳು
77
370
ಶ್ರೀ ಪಿ.ಆರ್.‌ ರಮೇಶ್‌ ಬಿ.ಬಿ.ಎಂ.ಪಿ .ವ್ಯಾಪ್ತಿಯ ವಾರ್ಡ್ ಸಂಖ್ಯೆ 143 ರಲ್ಲಿ ಬರುವ ರಸ್ತೆಯಲ್ಲಿ ಮಾವಲಿ ರಸ್ತೆ ಹೊಂದಿಕೊಂಡಿರುವ ಪಾಲಿಕೆಯ ಸ್ವತ್ತುಗಳ ಮೂಲ ದಾಖಲೆಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿಗಳು
78
352
ಶ್ರೀ ಎಸ್.‌ ರವಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳ ಬದಲಾವಣೆ ಕುರಿತು ಮುಖ್ಯಮಂತ್ರಿಗಳು
79
353
ಶ್ರೀ ಎಸ್.‌ ರವಿ ಭಾರಿ ಮಳೆಗೆ ಹಾನಿಗೊಳಗಾಗಿರುವ ಕೆರೆಗಳ ಪುನರ್ ನಿರ್ಮಾಣದ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
80
354
ಶ್ರೀ ಎಸ್.‌ ರವಿ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಅಬಕಾರಿ ಸಚಿವರು
81
355
ಶ್ರೀ ಎಸ್.‌ ರವಿ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳು ಕುಂಠಿತವಾಗಿರುವ ಬಗ್ಗೆ ಜಲ ಸಂಪನ್ಮೂಲ ಸಚಿವರು
82
356
ಶ್ರೀ ಎಸ್.‌ ರವಿ ದೇವನಹಳ್ಳಿ ಪಟ್ಟಣವನ್ನು ಬೆಂಗಳೂರು ಗ್ರಾಮಾಂತರ ಪೊಲೀಸ್ ವ್ಯಾಪ್ತಿಗೆ ತರುವ ಬಗ್ಗೆ ಗೃಹ ಸಚಿವರು
83
442
ಶ್ರೀ ಶಶೀಲ್ ಜಿ. ನಮೋಶಿ K.A.S. ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಕುರಿತು ಮುಖ್ಯಮಂತ್ರಿಗಳು
84
443
ಶ್ರೀ ಶಶೀಲ್ ಜಿ. ನಮೋಶಿ K.K.R.D.B. ಭಾಗದ ಸಿಬ್ಬಂದಿಗಳ ಕುರಿತು ಮುಖ್ಯಮಂತ್ರಿಗಳು
85
444
ಶ್ರೀ ಶಶೀಲ್ ಜಿ. ನಮೋಶಿ ರಾಜ್ಯ ಸರ್ಕಾರಿ ನೌಕರರಿಗೆ (N.P.S) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (O.P.S) ಜಾರಿಗೊಳಿಸುವ ಕುರಿತು ಮುಖ್ಯಮಂತ್ರಿಗಳು
86
445
ಶ್ರೀ ಶಶೀಲ್ ಜಿ. ನಮೋಶಿ ಕರ್ನಾಟಕ ಲೋಕಸೇವಾ ಆಯೋಗದ ಕುರಿತು ಮುಖ್ಯಮಂತ್ರಿಗಳು
87
397
ಶ್ರೀ ಶಶೀಲ್ ಜಿ. ನಮೋಶಿ ಸಂಚಾರಿ ಸಿಗ್ನಲ್‌ ಮಂಗಳಮುಖಿಯರಿಂದ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳ ಬಗ್ಗೆ ಗೃಹ ಸಚಿವರು
88
425
ಶ್ರೀ ಎಸ್. ವ್ಹಿ. ಸಂಕನೂರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗದಲ್ಲಿ ಅಧ್ಯಯನ ಮಾಡುತ್ತಿರುವವರ ಕುರಿತು ಮುಖ್ಯಮಂತ್ರಿಗಳು
89
376+377
ಶ್ರೀ ಎಸ್. ವ್ಹಿ. ಸಂಕನೂರ ಆರ್ಥಿಕ ಇಲಾಖೆಯ ಕಡತ ವಿಳಂಬತೆ ಬಗ್ಗೆ ಮುಖ್ಯಮಂತ್ರಿಗಳು
90
439
ಶ್ರೀ ಸುನಿಲ್ ವಲ್ಯಾಪುರ್‌ ಜಲ ಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ್ದು ಜಲ ಸಂಪನ್ಮೂಲ ಸಚಿವರು
91
440
ಶ್ರೀ ಸುನಿಲ್ ವಲ್ಯಾಪುರ್‌ ಸಣ್ಣ ನೀರಾವರಿ ಇಲಾಖೆ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
92
441
ಶ್ರೀ ಸುನಿಲ್ ವಲ್ಯಾಪುರ್‌ ಅಬಕಾರಿ ಇಲಾಖೆಗೆ ಸಂಬಂಧಿಸಿದ್ದು ಅಬಕಾರಿ ಸಚಿವರು
93
413+414+416+417
ಶ್ರೀ ಸುನಿಲ್ ವಲ್ಯಾಪುರ್ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗೌರವಧನ ಹೆಚ್ಚಳ ಹಾಗೂ ಬಸ್ ಪಾಸ್ ವಿತರಣೆ ಕುರಿತು ಮುಖ್ಯಮಂತ್ರಿಗಳು
94
415
ಶ್ರೀ ಸುನೀಲ್‌ ಗೌಡ ಬಿ. ಪಾಟೀಲ್ ಜಲಜೀವನ್ ಮಿಷನ್ ಯೋಜನೆಗೆ ಗ್ರಾಮ ಪಂಚಾಯತ್ ವಂತಿಗೆ ಕುರಿತು ಮುಖ್ಯಮಂತ್ರಿಗಳು
95
363
ಶ್ರೀ ಸಲೀಂ ಅಹಮದ್ ಬಿ.ಡಿ.ಎ. ವತಿಯಿಂದ ನಿರ್ಮಾಣವಾದ ಬಡಾವಣೆಗಳ ಸ್ಥಿತಿಗತಿಗಳ ಕುರಿತು ಮುಖ್ಯಮಂತ್ರಿಗಳು
96
365
ಶ್ರೀ ಸಲೀಂ ಅಹಮದ್ ರಾಜ್ಯದಲ್ಲಿ ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಮರಣ ಹೊಂದುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
97
366
ಶ್ರೀ ಸಲೀಂ ಅಹಮದ್ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
98
362
ಶ್ರೀ ಸಲೀಂ ಅಹಮದ್ ಬಿ.ಡಿ.ಎ. ವತಿಯಿಂದ ನಿರ್ಮಾಣ ಮಾಡಲು (ಬಡಾವಣೆಯನ್ನು) ಭೂಸ್ವಾಧೀನದ ವಿವರಗಳ ಬಗ್ಗೆ ಮುಖ್ಯಮಂತ್ರಿಗಳು
99
372
ಶ್ರೀ ವೈ.ಎಂ. ಸತೀಶ್ ಹರಗಿಬೊಮ್ಮನಹಳ್ಳಿ ತಾಲ್ಲೂಕಿನ ಮರಬ್ಬಿಹಾಳ್‌ ಏತ ನೀರಾವರಿ ಯೋಜನೆ ಜಾರಿಗೆ ತರುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
100
373
ಶ್ರೀ ವೈ.ಎಂ. ಸತೀಶ್ ಪೌತಿ ಖಾತೆ ಆಂದೋಲನಗಳನ್ನು ನಡೆಸುವ ಬಗ್ಗೆ ಮುಖ್ಯಮಂತ್ರಿಗಳು
101
374
ಶ್ರೀ ವೈ.ಎಂ. ಸತೀಶ್ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ನೀರನ್ನು ಇಂಗಿಸುವ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳು
102
375
ಶ್ರೀ ವೈ.ಎಂ. ಸತೀಶ್ ಪೊಲೀಸ್ ಇಲಾಖೆಯಲ್ಲಿನ ದಳಪತಿ ಹುದ್ದೆಗಳ ಬಗ್ಗೆ ಗೃಹ ಸಚಿವರು
103
419
ಶ್ರೀ ಕೆ.ಎ. ತಿಪ್ಪೇಸ್ವಾಮಿ ಜಿ.ಎಸ್.ಟಿ ಬಾಕಿ ಮತ್ತು ಜಿ.ಎಸ್.ಟಿ ಉತ್ಪಾದನೆಗೆ ಪರ್ಯಾಯವಾಗಿ ನೀಡಬೇಕಾಗಿರುವ ಪರಿಹಾರ ಮುಖ್ಯಮಂತ್ರಿಗಳು
104
420
ಶ್ರೀ ಕೆ.ಎ. ತಿಪ್ಪೇಸ್ವಾಮಿ ಸರ್ಕಾರಿ ಸೇವೆಯಲ್ಲಿರುವ ಮಹಿಳಾ ಅಧಿಕಾರಿ / ನೌಕರರಿಗೆ ಶಿಶುಪಾಲನೆ ರಜೆಯ ಕುರಿತು ಮುಖ್ಯಮಂತ್ರಿಗಳು
105
421
ಶ್ರೀ ಕೆ.ಎ. ತಿಪ್ಪೇಸ್ವಾಮಿ ದ್ರೋಣ್(Drone) ಕುರಿತು ಗೃಹ ಸಚಿವರು
106
422
ಶ್ರೀ ಕೆ.ಎ. ತಿಪ್ಪೇಸ್ವಾಮಿ ಇ-ಕೋರ್ಟ್‌ ಮಿಷನ್‌ ಅನುಷ್ಠಾನ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
107
409
ಡಾ|| ತಳವಾರ್‌ ಸಾಬಣ್ಣ ಕಲಬುರಗಿ ಜಿಲ್ಲೆಯ ಮುಖ್ಯ ಕಾಲುವೆಗಳಲ್ಲಿ ಸಮರ್ಪಕವಾಗಿ ನೀರು ಹರಿಸುವ ಕುರಿತು ಜಲ ಸಂಪನ್ಮೂಲ ಸಚಿವರು
108
343
ಶ್ರೀ ಯು.ಬಿ. ವೆಂಕಟೇಶ್‌ ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಗಳು ಗುಂಡಿಮಯವಾಗಿರುವ ಕುರಿತು ಮುಖ್ಯಮಂತ್ರಿಗಳು
109
344
ಶ್ರೀ ಯು.ಬಿ. ವೆಂಕಟೇಶ್‌ ಬಿಬಿಎಂಪಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮನೆ ಕಳೆದುಕೊಂಡಿರುವವರ ಕುರಿತು ಮುಖ್ಯಮಂತ್ರಿಗಳು
110
345
ಶ್ರೀ ಯು.ಬಿ. ವೆಂಕಟೇಶ್ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸ್ಕೈವಾಕ್‌ ಗಳ ಕುರಿತು ಮುಖ್ಯಮಂತ್ರಿಗಳು
111
342
ಶ್ರೀ ಯು.ಬಿ. ವೆಂಕಟೇಶ್‌ ಬಸವನಗುಡಿ ವಿಧಾನಸಭಾ ವ್ಯಾಪ್ತಿಯಲ್ಲಿ 40 ವರ್ಷಗಳ ಹಿಂದೆ ಭೂಸ್ವಾಧೀನ ವಾಗಿರುವ ಜಮೀನುಗಳ ಕುರಿತು ಮುಖ್ಯಮಂತ್ರಿಗಳು
112
395
ಶ್ರೀ ನಸೀರ್‌ ಅಹ್ಮದ್ ರಸ್ತೆಯ ಪಕ್ಕದಲ್ಲಿರುವ ಸಣ್ಣ‌ ಮೋರಿಗಳನ್ನು ಸ್ವಚ್ಛಗೊಳಿಸುವ ಕುರಿತು ಮುಖ್ಯಮಂತ್ರಿಗಳು
113
430
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ 15ನೇ ಹಣಕಾಸು ಯೋಜನೆ ಬಗ್ಗೆ ಮುಖ್ಯಮಂತ್ರಿಗಳು
114
431
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿರುವ " 94 ಸಿ" ಯೋಜನೆ ಬಗ್ಗೆ ಮುಖ್ಯಮಂತ್ರಿಗಳು
115
432
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಇರುವ ವಿಶೇಷ ಘಟಕ ಯೋಜನೆಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
116
396
ಶ್ರೀ ಪ್ರಾಣೇಶ್‌ ಎಂ.ಕೆ ಟಿ.ಡಿ.ಆರ್.‌ ಪ್ರಮಾಣ ಪತ್ರ ನೀಡುವ ಬಗ್ಗೆ ಮುಖ್ಯಮಂತ್ರಿಗಳು
117
457
ಡಾ||‌ ಕೆ. ಗೋವಿಂದರಾಜ್ ಬೆಂಗಳೂರಿನಲ್ಲಿ ಅವ್ಯಾಹತವಾಗಿ ಘಟಿಸುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಬಗ್ಗೆ ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru