ದಿನಾಂಕ 04-03-2021ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
499 (695)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಕುರಿತು

ಅಬಕಾರಿ ಇಲಾಖೆ
2
500 (696)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯಲ್ಲಿ ಕ್ರೀಡಾ ಶಾಲೆ/ವಸತಿ ನಿಲಯ ಹಾಗೂ ಕ್ರೀಡಾಂಗಣ ನಿರ್ಮಾಣದ ಕುರಿತು

ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನಾ ಇಲಾಖೆ
3
501 (699)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯಲ್ಲಿ 2018 ರಿಂದ 2021 ರವರೆಗೆ ಸೋಲಾರ್ ಘಟಕಗಳ ಬಗ್ಗೆ

ಮುಖ್ಯಮಂತ್ರಿಗಳು
4
502 (697)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಗೆ 2018-19 ರಿಂದ 2020-21ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ ಬಿಡುಗಡೆಯಾದ ಅನುದಾನದ ಕುರಿತು

ಸಣ್ಣ ನೀರಾವರಿ ಇಲಾಖೆ
5
503 (698)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಮಾಂಜ್ರಾ ನದಿಯ ಬ್ಯಾರೇಜ್ ಕಾಮಗಾರಿಯ ಲೋಪದೋಷ ಕುರಿತು

ಜಲ ಸಂಪನ್ಮೂಲ ಇಲಾಖೆ
6
504 (617)
ಶ್ರೀ ಅರುಣ ಶಹಾಪುರ

ಆರ್ಥಿಕ ಮಿತವ್ಯಯ ಆದೇಶವನ್ನು ಹಿಂಪಡೆಯುವ ಬಗ್ಗೆ

ಮುಖ್ಯಮಂತ್ರಿಗಳು
7
505 (618)
ಶ್ರೀ ಅರುಣ ಶಹಾಪುರ

ಮೀಸಲಾತಿ ಅಭಿಪ್ರಾಯ ಕುರಿತು

ಮುಖ್ಯಮಂತ್ರಿಗಳು
8
506 (683)
ಶ್ರೀಮತಿ ಭಾರತಿ ಶೆಟ್ಟಿ

ಕೆ. ಪಿ. ಟಿ. ಸಿ. ಎಲ್ ಇಲಾಖೆಯ ಆರ್ & ಡಿ ವಿಭಾಗ ಕುರಿತು

ಮುಖ್ಯಮಂತ್ರಿಗಳು
9
507 (596)
ಡಾ: ಚಂದ್ರಶೇಖರ್ ಬಿ. ಪಾಟೀಲ್

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು

ಮುಖ್ಯಮಂತ್ರಿಗಳು  
10
508 (595)
ಡಾ: ಚಂದ್ರಶೇಖರ್ ಬಿ. ಪಾಟೀಲ್

ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯವೈಖರಿಯ ಕುರಿತು

ಮುಖ್ಯಮಂತ್ರಿಗಳು  
11
509 (594)
ಡಾ: ಚಂದ್ರಶೇಖರ್ ಬಿ. ಪಾಟೀಲ್

ವಿದ್ಯುತ್ ಬಿಲ್ ಬಾಕಿ ಕುರಿತು

ಮುಖ್ಯಮಂತ್ರಿಗಳು
12
510 (708)
ಶ್ರೀ ಆರ್. ಧರ್ಮಸೇನ

ಯುವ ಸಬಲೀಕರಣ ಕಾರ್ಯಕ್ರಮಗಳು

ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನಾ ಇಲಾಖೆ
13
511 (710)
ಶ್ರೀ ಆರ್. ಧರ್ಮಸೇನ

ಸಣ್ಣ ನೀರಾವರಿ ಇಲಾಖೆಯ ಕಾರ್ಯಕ್ರಮಗಳು

ಸಣ್ಣ ನೀರಾವರಿ ಇಲಾಖೆ
14
512 (605)
ಶ್ರೀ ಅ. ದೇವೇಗೌಡ

ಬೆಂಗಳೂರು ಮಹಾನಗರದಲ್ಲಿರುವ ಮೇಲ್ಸೇತುವೆ ನಿರ್ವಹಣೆ ಬಗ್ಗೆ

ಮುಖ್ಯಮಂತ್ರಿಗಳು
15
513 (607)
ಶ್ರೀ ಅ. ದೇವೇಗೌಡ

ಸ್ವಚ್ಛ ಬೆಂಗಳೂರು ಕುರಿತು

ಮುಖ್ಯಮಂತ್ರಿಗಳು
16
514 (646)
ಶ್ರೀ ಎಂ. ಎ. ಗೋಪಾಲಸ್ವಾಮಿ

ಕೆರೆಗಳಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳುವ ಬಗ್ಗೆ

ಸಣ್ಣ ನೀರಾವರಿ ಇಲಾಖೆ
17
515 (645)
ಶ್ರೀ ಎಂ. ಎ. ಗೋಪಾಲಸ್ವಾಮಿ

ಎತ್ತಿನಹೊಳೆ ಯೋಜನೆಗೆ ಜಮೀನು ನೀಡಿರುವ ರೈತರಿಗೆ ಪರಿಹಾರ ನೀಡುವ ಬಗ್ಗೆ

ಜಲ ಸಂಪನ್ಮೂಲ ಇಲಾಖೆ
18
516 (647)
ಶ್ರೀ ಎಂ. ಎ. ಗೋಪಾಲಸ್ವಾಮಿ

ರಾಜ್ಯದಲ್ಲಿ ಮದ್ಯ ಮಾರಾಟ ಮಾಡಲು ನೀಡುತ್ತಿರುವ ಪರವಾನಗಿಗಳ ಬಗ್ಗೆ

ಅಬಕಾರಿ ಇಲಾಖೆ
19
517 (648)
ಶ್ರೀ ಎಂ. ಎ. ಗೋಪಾಲಸ್ವಾಮಿ

6ನೇ ವೇತನ ಆಯೋಗದ ಶಿಫಾರಸ್ಸುಗಳ ಬಗ್ಗೆ

ಮುಖ್ಯಮಂತ್ರಿಗಳು
20
518 (790)
ಶ್ರೀ ಬಿ. ಕೆ. ಹರಿಪ್ರಸಾದ್

ಬೆಂಗಳೂರು ನಗರದ ಸುತ್ತ ಫೆರಿಫೆರಲ್ ರಿಂಗ್ ರಸ್ತೆ

ಮುಖ್ಯಮಂತ್ರಿಗಳು
21
519 (791)
ಶ್ರೀ ಬಿ. ಕೆ. ಹರಿಪ್ರಸಾದ್

ಪ್ಲಾಸ್ಟಿಕ್ ಮುಕ್ತ ಬೆಂಗಳೂರು

ಮುಖ್ಯಮಂತ್ರಿಗಳು
22
520 (792)
ಶ್ರೀ ಬಿ. ಕೆ. ಹರಿಪ್ರಸಾದ್

ಕೈಗಾರಿಕೆಗಳಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆಯ ಬಗ್ಗೆ

ಮುಖ್ಯಮಂತ್ರಿಗಳು  
23
521 (793)
ಶ್ರೀ ಬಿ. ಕೆ. ಹರಿಪ್ರಸಾದ್

ಕ್ರೀಡಾ ತರಬೇತಿ ಕುರಿತು

ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನಾ ಇಲಾಖೆ
24
522 (623)
ಶ್ರೀ ಸಿ. ಎಂ. ಇಬ್ರಾಹಿಂ

ಅಮಾನತ್ ಬ್ಯಾಂಕ್ ಅಕ್ರಮ ಹಾಗೂ ಐಎಂಎ ಹಗರಣದ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
25
523 (622)
ಶ್ರೀ ಸಿ. ಎಂ. ಇಬ್ರಾಹಿಂ

ಸನ್ಮಾನ್ಯ ಮುಖ್ಯಮಂತ್ರಿಗಳ ಸಿ. ಡಿ. ಬಗ್ಗೆ ಕೇಳಿ ಬರುತ್ತಿರುವ ಆರೋಪ ಕುರಿತು

ಮುಖ್ಯಮಂತ್ರಿಗಳು
26
524 (685)
ಶ್ರೀ ಕಾಂತರಾಜ್(ಬಿಎಂಎಲ್)

ರಾಜ್ಯದ ಬೊಕ್ಕಸಕ್ಕೆ ವಿವಿಧ ಮೂಲಗಳಿಂದ ಬರುವ ಹಣದ ಬಗ್ಗೆ

ಮುಖ್ಯಮಂತ್ರಿಗಳು
27
525 (687)
ಶ್ರೀ ಕಾಂತರಾಜ್(ಬಿಎಂಎಲ್)

ಸರ್ಕಾರದಲ್ಲಿರುವ ಇಲಾಖೆ- ನಿಗಮಗಳ ಬಗ್ಗೆ

ಮುಖ್ಯಮಂತ್ರಿಗಳು  
28
526 (688)
ಶ್ರೀ ಕಾಂತರಾಜ್(ಬಿಎಂಎಲ್)

ರಾಜ್ಯದಲ್ಲಿ ಕ್ರೋಡಿಕೃತಗೊಳ್ಳುವ ತೆರಿಗೆಯ ಬಗ್ಗೆ

ಮುಖ್ಯಮಂತ್ರಿಗಳು
29
527 (686)
ಶ್ರೀ ಕಾಂತರಾಜ್(ಬಿಎಂಎಲ್)

ಲೋಕಸೇವಾ ಆಯೋಗದಿಂದ ಗ್ರಾಮೀಣ ಮೀಸಲಾತಿಯಡಿ ಆಯ್ಕೆಗೊಂಡ ಅಭ್ಯರ್ಥಿಗಳ ಬಗ್ಗೆ

ಮುಖ್ಯಮಂತ್ರಿಗಳು
30
528 (658)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ವಿವಿಧ ಇಲಾಖೆಗಳ ಶೀರ್ಷಿಕೆಯಲ್ಲಿ ನೀಡಲಾಗಿರುವ ಸಹಾಯಧನ ಕುರಿತು

ಮುಖ್ಯಮಂತ್ರಿಗಳು
31
529 (654)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಹಳೇ ದಿಗ್ಗೇವಾಡಿ ಗ್ರಾಮದಲ್ಲಿ ಕೃಷ್ಣಾ ನದಿಯಿಂದ ಪ್ರತಿ ವರ್ಷ ಪ್ರವಾಹಕ್ಕೀಡಾಗುವ ಬಗ್ಗೆ

ಜಲ ಸಂಪನ್ಮೂಲ ಇಲಾಖೆ
32
530 (657)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಟ್ರಾಫಿಕ್ ಸಮಸ್ಯೆ ಬಗ್ಗೆ

ಮುಖ್ಯಮಂತ್ರಿಗಳು
33
531 (656)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಸುವರ್ಣ ವಿಧಾನ ಸೌಧದಲ್ಲಿ ಅಧಿವೇಶನ ಸಂದರ್ಭದಲ್ಲಿ ಶಾಸಕರ ವಸತಿ ಸಮಸ್ಯೆ ಬಗ್ಗೆ

ಮುಖ್ಯಮಂತ್ರಿಗಳು  
34
532 (655)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಎತ್ತಿನಹೊಳೆ ಯೋಜನೆ ಕಾಮಗಾರಿ ಬಗ್ಗೆ

ಜಲ ಸಂಪನ್ಮೂಲ ಇಲಾಖೆ
35
533 (682)
ಶ್ರೀ ಮರಿತಿಬ್ಬೇಗೌಡ

ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ

ಮುಖ್ಯಮಂತ್ರಿಗಳು
36
534 (659)
ಡಾ: ವೈ. ಎ. ನಾರಾಯಣಸ್ವಾಮಿ

ಅರಮನೆ ಮೈದಾನದಲ್ಲಿರುವ ಕಲ್ಯಾಣ ಮಂಟಪಗಳ ಬಗ್ಗೆ

ಮುಖ್ಯಮಂತ್ರಿಗಳು
37
535 (662)
ಡಾ: ವೈ. ಎ. ನಾರಾಯಣಸ್ವಾಮಿ

ಸಚಿವಾಲಯಗಳಲ್ಲಿ ಕಡತಗಳ ನಿರ್ವಹಣೆ ಬಗ್ಗೆ

ಮುಖ್ಯಮಂತ್ರಿಗಳು
38
536 (661)
ಡಾ: ವೈ. ಎ. ನಾರಾಯಣಸ್ವಾಮಿ

ಅಬಕಾರಿ ಇಲಾಖೆಯಲ್ಲಿನ ಸನ್ನದ್ದುಗಳ ಬಗ್ಗೆ

ಅಬಕಾರಿ ಇಲಾಖೆ
39
537 (663)
ಡಾ: ವೈ. ಎ. ನಾರಾಯಣಸ್ವಾಮಿ

ಗುಪ್ತಚರ ಇಲಾಖೆ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ  
40
538 (634)
ಶ್ರೀ ಎಂ. ನಾರಾಯಣಸ್ವಾಮಿ

ಕ್ರೀಡಾ ಪಟುಗಳಿಗೆ ಆರ್ಥಿಕ ನೆರವು ನೀಡುವ ಬಗ್ಗೆ

ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನಾ ಇಲಾಖೆ
41
539 (633)
ಶ್ರೀ ಎಂ. ನಾರಾಯಣಸ್ವಾಮಿ

ಸೌರಶಕ್ತಿಯನ್ನು ಉತ್ಪಾದಿಸುವ ಬಗ್ಗೆ

ಮುಖ್ಯಮಂತ್ರಿಗಳು
42
540 (632)
ಶ್ರೀ ಎಂ. ನಾರಾಯಣಸ್ವಾಮಿ

ಖಾಲಿಯಿರುವ ಪೊಲೀಸ್ ಹುದ್ದೆಗಳ ನೇಮಕಾತಿ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
43
541 (630)
ಶ್ರೀ ಎಂ. ನಾರಾಯಣಸ್ವಾಮಿ

ಕೋರ್ಟ್ ಆವರಣಕ್ಕೆ ಬರುವ ಕಕ್ಷಿದಾರರ ಹಾಗೂ ಆರೋಪಿಗಳ ರಕ್ಷಣೆ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
44
542 (693)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ಸಣ್ಣ ನೀರಾವರಿ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿರುವ ಕಿಂಡಿ ಅಣೆಕಟ್ಟುಗಳ ಕುರಿತು

ಸಣ್ಣ ನೀರಾವರಿ ಇಲಾಖೆ
45
543 (692)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ವಾರಾಹಿ ಎಡದಂಡೆ ಕಾಲುವೆ ಯೋಜನೆಯ ಅನುಷ್ಠಾನದಲ್ಲಿ ವಿಳಂಬ ಕುರಿತು

ಜಲ ಸಂಪನ್ಮೂಲ ಇಲಾಖೆ
46
544 (691)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ರಾಜ್ಯದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ನೀರಾವರಿ ಪಂಪುಸೆಟ್‍ಗಳಿಗೆ ಕಾಲಮಿತಿಯಲ್ಲಿ ಸಂಪರ್ಕ ಕಲ್ಪಿಸದಿರುವ ಕುರಿತು

ಮುಖ್ಯಮಂತ್ರಿಗಳು
47
545 (690)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ವಾರಾಹಿ ಬಲದಂಡೆ ಕಾಲುವೆ ಯೋಜನೆಯ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ ಕುರಿತು

ಜಲ ಸಂಪನ್ಮೂಲ ಇಲಾಖೆ
48
546 (704)
ಶ್ರೀ ಪ್ರಕಾಶ್ ಕೆ. ರಾಥೋಡ್

ಬಿ. ಎಂ. ಆರ್. ಸಿ. ಎಲ್ ನಿಂದ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ

ಮುಖ್ಯಮಂತ್ರಿಗಳು
49
547 (706)
ಶ್ರೀ ಪ್ರಕಾಶ್ ಕೆ. ರಾಥೋಡ್

ವಿಂಡ್ ಮಿಲ್‍ಗಳ ಬಗ್ಗೆ

ಮುಖ್ಯಮಂತ್ರಿಗಳು
50
548 (707)
ಶ್ರೀ ಪ್ರಕಾಶ್ ಕೆ. ರಾಥೋಡ್

ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಕುರಿತು

ಮುಖ್ಯಮಂತ್ರಿಗಳು  
51
549 (705)
ಶ್ರೀ ಪ್ರಕಾಶ್ ಕೆ. ರಾಥೋಡ್

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೃಹ ರಕ್ಷಕ ದಳದವರ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
52
550 (619)
ಶ್ರೀ ಆರ್. ಪ್ರಸನ್ನ ಕುಮಾರ್

ಪಾನೀಯ ನಿಗಮದಿಂದ ಅಬಕಾರಿ ಸನ್ನದುದಾರರು 2019-2020-2021ನೇ ಸಾಲಿನಲ್ಲಿ ಖರೀದಿ ಮಾಡಿರುವ ಮದ್ಯ ಮಾದರಿಗಳ ವಿವರ

ಅಬಕಾರಿ ಇಲಾಖೆ
53
551 (620)
ಶ್ರೀ ಆರ್. ಪ್ರಸನ್ನ ಕುಮಾರ್

ರಾಜ್ಯದಲ್ಲಿ ಮಕ್ಕಳು ಮತ್ತು ಮಹಿಳೆಯರ ಕಳ್ಳ ಸಾಗಾಣಿಕೆಯಾಗುತ್ತಿರುವ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
54
552 (625)
ಶ್ರೀ ಆರ್. ಪ್ರಸನ್ನ ಕುಮಾರ್

ಬೆಂಗಳೂರು ನಗರದ ಮಾಲ್, ಥಿಯೇಟರ್ ಮತ್ತು ಖಾಸಗಿ ಸಂಸ್ಥೆಗಳಲ್ಲಿ ವಾಹನ ನಿಲುಗಡೆಗೆ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ

ಮುಖ್ಯಮಂತ್ರಿಗಳು  
55
553 (628)
ಶ್ರೀ ಹೆಚ್. ಎಂ. ರಮೇಶಗೌಡ

ರಾಜ್ಯದ ಎನ್.ಪಿ.ಎಸ್. ನೌಕರರ ಹೊಸ ಪಿಂಚಣಿ ಯೋಜನೆಯ ಬದಲು ಹಳೆಯ ಯೋಜನೆಯ ನ್ನು ಮುಂದುವರಿಸುವ ಬಗ್ಗೆ

ಮುಖ್ಯಮಂತ್ರಿಗಳು
56
554 (626)
ಶ್ರೀ ಹೆಚ್. ಎಂ. ರಮೇಶಗೌಡ

ಬಿ.ಬಿ.ಎಂ.ಪಿ. ದಾನಪತ್ರ ಕ್ರಯಪತ್ರ ಮತ್ತು ವಿಭಾಗಗಳ ಪತ್ರ ಕುರಿತು

ಮುಖ್ಯಮಂತ್ರಿಗಳು
57
555 (629)
ಶ್ರೀ ಹೆಚ್. ಎಂ. ರಮೇಶಗೌಡ

ಭದ್ರಾ ಮೇಲ್ದಂಡೆ ಯೋಜನೆ ಕುರಿತು

ಜಲ ಸಂಪನ್ಮೂಲ ಇಲಾಖೆ
58
556 (601)
ಶ್ರೀ ಎನ್. ರವಿಕುಮಾರ್

ಐ. ಎಂ. ಎ. ಹಗರಣದಲ್ಲಿ ಭಾಗಿಯಾದ ಐ. ಪಿ. ಎಸ್. ಅಧಿಕಾರಿಗಳ ಕುರಿತು

ಮುಖ್ಯಮಂತ್ರಿಗಳು
59
557 (603+604)
ಶ್ರೀ ಎನ್. ರವಿಕುಮಾರ್

ಕೊಳಚೆ ಮಂಡಳಿಯ ವತಿಯಿಂದ ಸ್ವಾಧೀನ ಪತ್ರ ನೀಡಿರುವ ಕುರಿತು

ಮುಖ್ಯಮಂತ್ರಿಗಳು
60
558 (602)
ಶ್ರೀ ಎನ್. ರವಿಕುಮಾರ್

ಗಣಿಗಾರಿಕೆಗೆ ಬಳಸುವ ಜಿಲೆಟಿನ್ ಕಡ್ಡಿಗಳ ಕುರಿತು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
61
559 (598)
ಶ್ರೀ ಎನ್. ರವಿಕುಮಾರ್

ದೇವಸ್ಥಾನಗಳು ಬಳಸುವ ವಿದ್ಯುತ್ ದರ ನಿಗದಿ ಕುರಿತು

ಮುಖ್ಯಮಂತ್ರಿಗಳು
62
560 (671)
ಶ್ರೀ ಪಿ. ಆರ್. ರಮೇಶ್

ಬಿ.ಡಿ.ಎ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ ನಿರ್ಮಾಣವಾದ ಬಡಾವಣೆಗಳ ಕುರಿತು

ಮುಖ್ಯಮಂತ್ರಿಗಳು  
63
561 (670)
ಶ್ರೀ ಪಿ. ಆರ್. ರಮೇಶ್

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ತಗ್ಗು ಗುಂಡಿಗಳ ಕುರಿತು

ಮುಖ್ಯಮಂತ್ರಿಗಳು
64
562 (651)
ಶ್ರೀ ಎಸ್. ವ್ಹಿ. ಸಂಕನೂರ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವ ಕುರಿತು

ಮುಖ್ಯಮಂತ್ರಿಗಳು  
65
563 (673)
ಶ್ರೀ ಕೆ. ಟಿ. ಶ್ರೀಕಂಠೇಗೌಡ

ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ನೀಡುವ ಬಗ್ಗೆ

ಮುಖ್ಯಮಂತ್ರಿಗಳು
66
564 (694)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ವಿವಿಧ ಬಂದೀಖಾನೆಗಳಲ್ಲಿ ಕೋವಿಡ್ ಸೋಂಕಿನಿಂದ ಬಳಲಿದ ಖೈದಿಗಳ ಕುರಿತು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
67
565 (669)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಶಿರಾ ತಾಲ್ಲೂಕಿನ ಬರಪೀಡಿತ ಮತ್ತು ಗಡಿನಾಡು ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ

ಜಲ ಸಂಪನ್ಮೂಲ ಇಲಾಖೆ
68
566 (668)
ಶ್ರೀ ಕೆ.ಎ. ತಿಪ್ಪೇಸ್ವಾಮಿ

220 ಕೆ. ವಿ. ಮತ್ತು ಅದಕ್ಕಿಂತ ಹೆಚ್ಚಿನ ಶಕ್ತಿಯ ವಿದ್ಯುತ್ ಬಗ್ಗೆ

ಮುಖ್ಯಮಂತ್ರಿಗಳು
69
567 (667)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಜನ್-ಧನ್ ಯೋಜನೆ ಬಗ್ಗೆ

ಮುಖ್ಯಮಂತ್ರಿಗಳು
70
568 (649)
ಶ್ರೀ ಆರ್. ಬಿ. ತಿಮ್ಮಾಪುರ

ಮುಧೋಳ ತಾಲ್ಲೂಕಿನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯಿಂದ ಮುಳುಗಡೆಯಾದ ಪ್ರದೇಶಗಳು

ಜಲ ಸಂಪನ್ಮೂಲ ಇಲಾಖೆ
71
569 (650)
ಶ್ರೀ ಆರ್. ಬಿ. ತಿಮ್ಮಾಪುರ

ಖಜಾನೆ ಇಲಾಖೆಯ ದಾಖಲೆಗಳ ಬಗ್ಗೆ

ಮುಖ್ಯಮಂತ್ರಿಗಳು
72
570 (702)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಹೂಳು ತೆಗೆಯುವ ಕುರಿತು

ಜಲ ಸಂಪನ್ಮೂಲ ಇಲಾಖೆ
73
571 (700)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಿಡುಗಡೆ ಕುರಿತು

ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನಾ ಇಲಾಖೆ
74
572 (777)
ಶ್ರೀ ಯು. ಬಿ. ವೆಂಕಟೇಶ್

ಕರ್ನಾಟಕ ಲೋಕಸೇವಾ ಆಯೋಗದ ಬಗ್ಗೆ

ಮುಖ್ಯಮಂತ್ರಿಗಳು
75
573 (778)
ಶ್ರೀ ಯು. ಬಿ. ವೆಂಕಟೇಶ್

ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಬಗ್ಗೆ

ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನಾ ಇಲಾಖೆ
76
574 (776)
ಶ್ರೀ ಯು. ಬಿ. ವೆಂಕಟೇಶ್

ಕೇಂದ್ರದ ಅನುದಾನದ ಕುರಿತು

ಮುಖ್ಯಮಂತ್ರಿಗಳು  
77
575 (681)
ಶ್ರೀ ಎನ್. ಅಪ್ಪಾಜಿಗೌಡ

ಹೇಮಾವತಿ ನಾಲಾ ವಿಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ

ಜಲ ಸಂಪನ್ಮೂಲ ಇಲಾಖೆ
78
576 (680)
ಶ್ರೀ ಎನ್. ಅಪ್ಪಾಜಿಗೌಡ

ವಾಣಿಜ್ಯ ಮಳಿಗೆ / ಅಂಗಡಿ ಮುಂಗಟ್ಟುಗಳ ಬಗ್ಗೆ

ಮುಖ್ಯಮಂತ್ರಿಗಳು
79
577 (679)
ಶ್ರೀ ಎನ್. ಅಪ್ಪಾಜಿಗೌಡ

ಕಸ ವಿಲೇವಾರಿ ಕುರಿತು

ಮುಖ್ಯಮಂತ್ರಿಗಳು
80
578 (678)
ಶ್ರೀ ಎನ್. ಅಪ್ಪಾಜಿಗೌಡ

ಕೆರೆಗಳ ಹೂಳು ತೆಗೆಯುವ ಕಾಮಗಾರಿಯ ಬಗ್ಗೆ

ಸಣ್ಣ ನೀರಾವರಿ ಇಲಾಖೆ
81
579 (592)
ಶ್ರೀ ಬಸವರಾಜ ಪಾಟೀಲ್ ಇಟಗಿ

ಅನುದಾನ ಬಿಡುಗಡೆಯಾಗಿರುವ ಕುರಿತು

ಮುಖ್ಯಮಂತ್ರಿಗಳು  
82
580 (593)
ಶ್ರೀ ಬಸವರಾಜ ಪಾಟೀಲ್ ಇಟಗಿ

ರೈಲ್ವೆ ಸ್ಲೀಪರ್ ಕ್ಲಾಸ್‍ನಲ್ಲಿ ಕಳ್ಳತನವಾಗುತ್ತಿರುವ ಕುರಿತು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
83
581 (591)
ಶ್ರೀ ಬಸವರಾಜ ಪಾಟೀಲ್ ಇಟಗಿ

ರಸ್ತೆಗಳ ಅಭಿವೃದ್ಧಿ ಕುರಿತು

ಮುಖ್ಯಮಂತ್ರಿಗಳು
84
582 (665)
ಶ್ರೀ ಬಿ. ಜಿ. ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಕೆರೆಗಳ ಬಗ್ಗೆ

ಸಣ್ಣ ನೀರಾವರಿ ಇಲಾಖೆ
85
583 (664)
ಶ್ರೀ ಬಿ. ಜಿ. ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯಗಳ ಬಗ್ಗೆ

ಸಣ್ಣ ನೀರಾವರಿ ಇಲಾಖೆ
86
584 (675)
ಶ್ರೀ ರಘುನಾಥ್‍ರಾವ್‍ ಮಲ್ಕಾಪುರೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಾಲಯಗಳ ಬಗ್ಗೆ

ಮುಖ್ಯಮಂತ್ರಿಗಳು  
87
585 (677)
ಶ್ರೀ ರಘುನಾಥ್‍ರಾವ್‍ ಮಲ್ಕಾಪುರೆ

ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆಯಾದ ಅನುದಾನದ ಕುರಿತು

ಜಲ ಸಂಪನ್ಮೂಲ ಇಲಾಖೆ
88
586 (676)
ಶ್ರೀ ರಘುನಾಥ್‍ರಾವ್‍ ಮಲ್ಕಾಪುರೆ

ಬೀದರ್ ನಗರದಲ್ಲಿರುವ ಕೇಂದ್ರ ಕಾರಾಗೃಹವನ್ನು ಹೊರ ಪ್ರದೇಶಕ್ಕೆ ಸ್ಥಳಾಂತರಿಸುವ ಕುರಿತು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
89
587 (652)
ಶ್ರೀ ಶಶೀಲ್ ಜಿ. ನಮೋಶಿ

ಎನ್. ಪಿ. ಎಸ್. ಪಿಂಚಣಿಯ ಕುರಿತು

ಮುಖ್ಯಮಂತ್ರಿಗಳು
90
588 (653)
ಶ್ರೀ ಶಶೀಲ್ ಜಿ. ನಮೋಶಿ

1995ರ ನಂತರದ ಶಾಲಾ-ಕಾಲೇಜುಗಳಿಗೆ ಹಣಕಾಸು ಇಲಾಖೆ ಅನುದಾನ ನೀಡುವ ಬಗ್ಗೆ

ಮುಖ್ಯಮಂತ್ರಿಗಳು
91
589 (600)
ಶ್ರೀ ಎಸ್. ನಾಗರಾಜ್

ಉಮ್ಮತ್ತೂರು ದೊಡ್ಡಕೆರೆಗೆ ನೀರು ತುಂಬಿಸುವ ಕುರಿತು

ಜಲ ಸಂಪನ್ಮೂಲ ಇಲಾಖೆ
92
590 (599)
ಶ್ರೀ ಎಸ್. ನಾಗರಾಜ್

ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru