Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
153ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
---|---|---|---|---|
1 |
ಗೋವಿಂದರಾಜು (ಕ್ರ ಸಂ:14) |
ಕೋಲಾರ ಜಿಲ್ಲೆಯಲ್ಲಿ ಅವಧಿ ಪೂರ್ವಕ್ಕೂ ಮುನ್ನ ಜನಿಸುವ ಮಕ್ಕಳ ರಕ್ತದ ಕೊರತೆ ಹಾಗೂ ಹಲವು ಕಾರಣಗಳಿಂದ ಅಪೌಷ್ಠಿಕತೆಯಿಂದ ಬಳಲುತ್ತಿರುವ ಕುರಿತು. |
16.07.2024 |
|
2 |
ತಿಪ್ಪಣ್ಣಪ್ಪ ಕಮಕನೂರ (ಕ್ರ ಸಂ:18) |
ದಿನಾಂಕ:15.05.2024ರಂದು ಹುಬ್ಬಳ್ಳಿ ನಗರದಲ್ಲಿ ಹತ್ಯೆಯಲ್ಲಿ ಅಂಜಲಿ ಮೋಹನ ಅಂಬಿಗ ಇವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ. |
16.07.2024 |
|
3 |
ಛಲವಾದಿ ಟಿ ನಾರಾಯಣಸ್ವಾಮಿ, ಸಿ.ಟಿ.ರವಿ, ಕೇಶವ ಪ್ರಸಾದ್ ಎಸ್, ಡಾ:ಧನಂಜಯ ಸರ್ಜಿ, ಭಾರತಿ ಶೆಟ್ಟಿ ಹಾಗೂ ಇತರರು ನಿಯಮ 68 ರಿಂದ ನಿಯಮ 72ಕ್ಕೆ ಪರಿವರ್ತಿಸಲಾಗಿದೆ. |
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿಯ ಉಪ ಯೋಜನೆಗಳಿಗೆ ಮೀಸಲಿಡಲಾದ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಕೆ ಮಾಡಿರುವ ಕುರಿತು. |
22.07.2024 |
|
4 |
ಐವನ್ ಡಿʼ ಸೋಜಾ (ಕ್ರ ಸಂ:75) |
ದಿನಾಂಕ:01.06.1987 ರಿಂದ 1994 ಮತ್ತು 95ನೇ ಶೈಕ್ಷಣಿಕ ಸಾಲಿನ ಒಳಗೆ ಪ್ರಾರಂಭವಾಗಿರುವ 118 ಶಾಲೆಗಳಿಗೆ ಮಾತ್ರ ಸಮವಾಗಿ ಸೀಮಿತವಾಗಿ ವಿಶೇಷ ಪ್ರಕರಣವೆಂದು ಪರಿಗಣಿಸಿರುವ ಆದೇಶದಲ್ಲಿ ಇನ್ನೂ 7 ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸದಿರುವ ಬಗ್ಗೆ |
22.07.2024 |
|
5 |
ಪುಟ್ಟಣ್ಣ (ಕ್ರ ಸಂ:51) |
ಮಾನ್ಯತೆ ನವೀಕರಣ ಹಾಗೂ ರಾಜ್ಯ ಪಠ್ಯ ಕ್ರಮದಲ್ಲಿ ಅನುಮತಿ ಪಡೆದು ಸ್ಯಾಟ್ಸ್‌ನಲ್ಲಿ ದಾಖಲಾಗಿರುವ ಶಾಲೆಗಳ ಮಾಹಿತಿಯನ್ನು ಪರಿಗಣಿಸದೆ ಅನಧಿಕೃತ ಶಾಲೆಗಳೆಂದು ಘೋಷಿಸಿರುವ ಕುರಿತು. |
22.07.2024 |
|
6 |
ಗೋವಿಂದರಾಜು (ಕ್ರ ಸಂ:86) |
2022-23 ಹಾಗೂ 2023-24ನೇ ಸಾಲಿನಲ್ಲಿ ಯಾವುದೇ ಅನುದಾನವನ್ನು ಕ್ಷೇತ್ರ ಅಭಿವೃದ್ಧಿಗೆ ಬಿಡುಗಡೆ ಮಾಡದಿರುವ ಬಗ್ಗೆ. |
22.07.2024 |
|
7 |
ಪ್ರಕಾಶ್ ಕೆ ರಾಥೋಡ್ (ಕ್ರ ಸಂ:81) |
ಪಂಚಾಯತ್ ರಾಜ್ ಕಾನೂನನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿ ಅಮೃತ ಮಹೋತ್ಸವ ಆಚರಿಸುವ ಕುರಿತು |
22.07.2024 |
|
8 |
ಸಿ.ಟಿ.ರವಿ, ಎನ್.ರವಿಕುಮಾರ್, ಹಾಗೂ ಇತರರು, (ಕ್ರ ಸಂ:89) |
ಕೊಡಗು, ಚಿಕ್ಕಮಗಳೂರು ಉತ್ತರ ಕನ್ನಡ, ಮಂಗಳೂರು ಮತ್ತು ಉಡುಪಿ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಭೂ ಕುಸಿತವಾಗುತ್ತಿರುವ ಬಗ್ಗೆ |
23.07.2024 |
|
9 |
ಮಂಜುನಾಥ್ ಭಂಡಾರಿ (ಕ್ರ ಸಂ:43) |
ಯಕ್ಷಗಾನ ಅಕಾಡಮಿಯನ್ನು ಯಕ್ಷಗಾನ ಅಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸಿ ಹೆಚ್ಚಿನ ಅನುದಾನವನ್ನು ಒದಗಿಸುವ ಕುರಿತು |
23.07.2024 |
153ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
|
---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ಸೂಚನ ಪತ್ರ ಪಡೆದ ದಿನಾಂಕ |
ವಿಷಯ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
1 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
04.07.2024 |
ಅನುದಾನಿತ ಕನ್ನಡ ಮಾಧ್ಯಮ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ-2016ರ ನಂತರ ನಿವೃತ್ತಿ, ಮರಣ, ರಾಜೀನಾಮೆ ಹಾಗೂ ಇತ್ಯಾಧಿ ಕಾರಣಳಿಂದ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.07.2024 |
09.07.2024 |
|
2 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
04.07.2024 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ. | ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
08.07.2024 |
09.07.2024 |
|
3 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
04.07.2024 |
1995 ರಿಂದ 2005ರವರೆಗೆ ಪ್ರಾರಂಭವಾಗ ನಡೆಯುತ್ತಿರುವ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೊಳಪಡಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.07.2024 |
09.07.2024 |
|
4 |
ಡಾ:ತಳವಾರ ಸಾಬಣ್ಣ ಹಾಗೂ ತಿಪ್ಪಣಪ್ಪ ಕಮಕನೂರ | 05.07.2024 |
ಕಲಬುರಗಿ ಜಿಲ್ಲೆಯ ಬೆಣ್ಣೆತೋರಾ, ಮುಲ್ಲಾಮಾರಿ ಮತ್ತು ಅಮರ್ಜಾದಂತಹ ಮಧ್ಯಮ ನೀರಾವರಿ ಯೋಜನೆಗಳಿಂದ ರೈತರಿಗೆ ಉಂಟಾಗಿರುವ ಸಮಸ್ಯೆಗಳ ಕುರಿತು. |
ಜಲಸಂಪನ್ಮೂಲ (ಭಾರಿ ಮತ್ತು ಮಧ್ಯಮ) |
08.07.2024 |
10.07.2024 |
|
5 |
ಡಾ:ತಳವಾರ್ ಸಾಬಣ್ಣ | 05.07.2024 |
ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ 371 (ಜೆ) ಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸದಿರುವುದರಿಂದ ತೊಂದರೆ ಉಂಟಾಗಿರುವ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
08.07.2024 |
10.07.2024 |
|
6 |
ಪ್ರತಾಪ್ ಸಿಂಹ ನಾಯಕ್ ಕೆ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
05.07.2024 |
ಅನ್ನಭಾಗ್ಯ ಯೋಜನೆಯಡಿಯಲ್ಲಿ ಕಳೆದ ಮೂರು ತಿಂಗಳಿಂದ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡದಿರುವ ಬಗ್ಗೆ. | ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ |
08.07.2024 |
10.07.2024 |
|
7 |
ಪ್ರತಾಪ್ ಸಿಂಹ ನಾಯಕ್ ಕೆ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
05.07.2024 |
ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ, ಕೋಕೋ ಮತ್ತು ಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯವನ್ನು ಕಲ್ಪಿಸುವ ಕುರಿತು | ತೋಟಗಾರಿಕೆ |
08.07.2024 |
09.07.2024 |
|
8 |
ಪ್ರತಾಪ್ ಸಿಂಹ ನಾಯಕ್ ಕೆ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
05.07.2024 |
ತುಳುನಾಡಿನ ಪ್ರಸಿದ್ದ ಜಾನಪದ ಕ್ರೀಡೆ ʼʼಕಂಬಳʼʼದ ಸಂಘಟಕರಿಗೆ ಅನುದಾನ ದೊರೆಯದೆ ತೊಂದರೆ ಉಂಟಾಗಿರುವ ಕುರಿತು. | ಯುವ ಸಬಲೀಕರಣ ಮತ್ತು ಕ್ರೀಡಾ (ವರ್ಗಾವಣೆ) ಪ್ರವಾಸೋದ್ಯಮ |
08.07.2024 |
10.07.2024 |
|
9 |
ಪ್ರತಾಪ್ ಸಿಂಹ ನಾಯಕ್ ಕೆ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
05.07.2024 |
ರಾಜ್ಯದ ಇತರೆ ಭಾಗಗಳಿಂದ ಕರಾವಳಿಗೆ ಸಂಪರ್ಕ ಕೊಂಡಿಯಾಗಿರುವ ಘಾಟಿ ಪರಿಸರದಲ್ಲಿ ಬರುವ ಹೆದ್ದಾರಿಯಲ್ಲಿ ಕುಸಿತ ಉಂಟಾಗಿ ಸಂಚಾರ ವ್ಯತ್ಯಯವಾಗುತ್ತಿರುವ ಕುರಿತು | ಲೋಕೋಪಯೋಗಿ |
08.07.2024 |
10.07.2024 |
|
10 |
ಪ್ರತಾಪ್ ಸಿಂಹ ನಾಯಕ್ ಕೆ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:10) |
05.07.2024 |
ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಖರೀದಿಗೆ ಪ್ರಸ್ತುತ ಮಾರುಕಟ್ಟೆ ದರವನ್ನು ಅವಲೋಕಿಸಿ ಗುಣಮಟ್ಟದ ಶೂ ಮತ್ತು ಸಾಕ್ಸ್ ಖರೀದಿಸುವ ಕುರಿತು |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.07.2024 |
10.07.2024 |
|
11 |
ಪ್ರತಾಪ್ ಸಿಂಹ ನಾಯಕ್ ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:11) |
05.07.2024 |
ರಾಜ್ಯದಲ್ಲಿ ಬಿತ್ತನೆ ಬೀಜನಗಳ ದರ ಗಣನೀಯವಾಗಿ ಏರಿಕೆ ಮಾಡಿರುವುದರಿಂದ ರೈತರ ಸಂಕಷ್ಟದ ಕುರಿತು. | ಕೃಷಿ |
08.07.2024 |
10.07.2024 |
|
12 |
ಗೋವಿಂದರಾಜು | 05.07.2024 |
ಕೋಲಾರ ನಗರದ ಸರ್ಕಾರ ಬಾಲಕರ ಕಾಲೇಜಿನ ಪೀಠೋಪಕರಣ, ಉತ್ತಮವಾದ ಸ್ವಚ್ಛತೆಯುಳ್ಳ ಕೊಠಡಿಗಳು, ಉಪನ್ಯಾಸಕರ ಕೊರತೆ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳ ಕೊರತೆಯಿಂದ ತೊಂದರೆ ಉಂಟಾಗಿರುವ ಸಮಸ್ಯೆ ಕುರಿತು. | ಉನ್ನತ ಶಿಕ್ಷಣ |
08.07.2024 |
10.07.2024 |
|
13 |
ಗೋವಿಂದರಾಜು | 05.07.2024 |
ಕೋಲಾರ ಜಿಲ್ಲೆಯಲ್ಲಿ ಏಪ್ರಿಲ್ ಹಾಗೂ ಮೇ ಮೊದಲ ವಾರದ ತಾಪಮಾನದಿಂದ ವಿವಿಧ ಕೋಳಿ ಫಾರಂಗಳಲ್ಲಿ ಸಾವಿರಾರು ಕೋಳಿ ಸತ್ತು ನಷ್ಟ ಉಂಟಾಗಿರುವ ಬಗ್ಗೆ | ಪಶುಸಂಗೋಪನೆ ಮತ್ತು ಮೀನುಗಾರಿಕೆ |
08.07.2024 |
09.07.2024 |
|
14 |
ಗೋವಿಂದರಾಜು ದಿನಾಂಕ:16.07.2024ರಂದು ಸದನದಲ್ಲಿ ಚರ್ಚಿಸಲಾಗಿದೆ |
05.07.2024 |
ಕೋಲಾರ ಜಿಲ್ಲೆಯಲ್ಲಿ ಅವಧಿ ಪೂರ್ವಕ್ಕೂ ಮುನ್ನ ಜನಿಸುವ ಮಕ್ಕಳ ರಕ್ತದ ಕೊರತೆ ಹಾಗೂ ಹಲವು ಕಾರಣಗಳಿಂದ ಅಪೌಷ್ಠಿಕತೆಯಿಂದ ಬಳಲುತ್ತಿರುವ ಕುರಿತು. | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ |
08.07.2024 |
10.07.2024 |
|
15 |
ಗೋವಿಂದರಾಜು |
05.07.2024 |
2023ನೇ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರಿಗೆ ಪರಿಹಾರ ಒದಗಿಸದಿರುವ ಕುರಿತು. | ಕೃಷಿ ಕಂದಾಯ |
08.07.2024 |
10.07.2024 |
|
16 |
ತಿಪ್ಪಣ್ಣಪ್ಪ ಕಮಕನೂರ | 05.07.2024 |
ಗುಲಬರ್ಗಾದ ಕಲ್ಯಾಣ ಕರ್ನಾಟಕದ ಭಾಗದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿನಿಲಯ, ಶಾಲಾ ಕಾಲೇಜು ಸ್ಥಾಪನೆಗೆ 10 ಎಕರೆ ಜಮೀನು ಮಂಜೂರು ಮಾಡುವ ಕುರಿತು. | ಕಂದಾಯ |
08.07.2024 |
10.07.2024 |
|
17 |
ತಿಪ್ಪಣ್ಣಪ್ಪ ಕಮಕನೂರ | 05.07.2024 |
ಕೋಲಿ, ಕಬ್ಬಲಿಗ, ಬೆಸ್ತರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಪ್ರಸ್ತಾವನೆಯು ಕುರಿತು. | ಹಿಂದುಳಿದ ವರ್ಗ ಗಳ ಕಲ್ಯಾಣ |
08.07.2024 |
10.07.2024 |
|
18 |
ತಿಪ್ಪಣ್ಣಪ್ಪ ಕಮಕನೂರ ದಿನಾಂಕ:16.07.2024ರಂದು ಸದನದಲ್ಲಿ ಉತ್ತರಿಸಲಾಗಿದೆ |
05.07.2024 |
ದಿನಾಂಕ:15.05.2024ರಂದು ಹುಬ್ಬಳ್ಳಿ ನಗರದಲ್ಲಿ ಹತ್ಯೆಯಲ್ಲಿ ಅಂಜಲಿ ಮೋಹನ ಅಂಬಿಗ ಇವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ. | ಕಂದಾಯ (ವರ್ಗಾವಣೆ) ಒಳಾಡಳಿತ |
08.07.2024 |
10.07.2024 |
|
19 |
ಎಸ್.ವಿ.ಸಂಕನೂರ ಹಾಗೂ ನಿರಾಣಿ ಹಣಮಂತ್ ರುದ್ರಪ್ಪ |
05.07.2024 |
ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ಕೋವಿಡ್-19 ಅವಧಿಯ ನಂತರ ಶೈಕ್ಷಣಿಕ ವರ್ಷ ಜೂನ್‌ರಿಂದ ಪ್ರಾರಂಭವಾಗುವ ಬದಲಾಗಿ ಆಗಸ್ಟ್/ಸೆಪ್ಟೆಂಬರ್ ನಲ್ಲಿ ಪ್ರಾರಂಭವಾಗುತ್ತಿರುವುದನ್ನು ಸರಿಪಡಿಸುವ ಕುರಿತು. | ಉನ್ನತ ಶಿಕ್ಷಣ |
08.07.2024 |
10.07.2024 |
|
20 |
ಐವನ್ ʼಡಿ ಸೋಜಾ ಸದರಿ ವಿಷಯವು ದಿನಾಂಕ:15.07.2024ಕ್ಕೆ ಚುಕ್ಕೆ ಗುರುತಿನ ಪ್ರಶ್ನೆಯಾಗಿ ಆಯ್ಕೆಯಾಗಿರುತ್ತದೆ. (4 (54) |
06.07.2024 |
ನೀಟ್ ಪರೀಕ್ಷೆಯಲ್ಲಿ ಉಂಟಾದ ಅವ್ಯವಹಾರ ಮತ್ತು ಪ್ರಶ್ನೆ ಪತ್ರಿಕೆ ಸೊರಿಕೆಯಿಂದ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಉಂಟಾಗಿರುವ ಸಮಸ್ಯೆಗಳ ಕುರಿತು | ವೈದ್ಯಕೀಯ ಶಿಕ್ಷಣ |
08.07.2024 |
11.07.2024 |
|
21 |
ಐವನ್ ʼಡಿ ಸೋಜಾ |
06.07.2024 |
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ದಕ್ಷಿಣ ಮತ್ತು ಉಡುಪಿ, ಕಾರವಾರ, ಶಿವಮೊಗ್ಗ ಮತ್ತು ಚಿಕ್ಕಮಗಳೂರು, ಕೊಡಗು ವ್ಯಾಪ್ತಿಗೆ ಉಚ್ಛನ್ಯಾಯಾಲಯದ ಪೀಠವನ್ನು ಸ್ಥಾಪಿಸುವ ಕುರಿತು. | ಕಾನೂನು, ನ್ಯಾಯ ಮತ್ತು ಮಾನವ ಹಕ್ಕು (ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
08.07.2024 |
10.07.2024 |
|
22 |
ಐವನ್ ʼಡಿ ಸೋಜಾ | 06.07.2024 |
ಮಂಗಳೂರು ಮಹಾನಗರದ ಪಾಲಿಕೆ ವ್ಯಾಪ್ತಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ವರಿಷ್ಟಾಧಿಕಾರಿ ಕಛೇರಿಯನ್ನು ನಗರ ಪಾಲಿಕೆ ಪೊಲೀಸ್ ಆಯುಕ್ತ ವ್ಯಾಪ್ತಿಯಿಂದ ಸ್ಥಳಾಂತರಗೊಳ್ಳದೇ ಇರುವ ಕುರಿತು | ಒಳಾಡಳಿತ |
08.07.2024 |
10.07.2024 |
|
23 |
ಐವನ್ ʼಡಿ ಸೋಜಾ | 06.07.2024 |
ಮಂಗಳೂರು ಮಹಾ ನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಮಾರ್ಪಡಿಸಲು ಮತ್ತು ನಗರ ಪಾಲಿಕೆಯಲ್ಲಿ ಬಾಕಿ ಉಳಿದಿರುವ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ | ನಗರಾಭಿವೃದ್ಧಿ |
08.07.2024 |
10.07.2024 |
|
24 |
ಐವನ್ ʼಡಿ ಸೋಜಾ | 06.07.2024 |
ರಾಜ್ಯದಲ್ಲಿ ಮೇಲ್ಚಾವಣೆ (ರೂಪ್ ಟಾಪ್) ಸೋಲಾರ್ ವಿದ್ಯುಚ್ಛಕ್ತಿ ಉತ್ಪಾದನೆ ಬಗ್ಗೆ. | ಇಂಧನ |
08.07.2024 |
10.07.2024 |
|
25 |
ಐವನ್ ʼಡಿ ಸೋಜಾ | 06.07.2024 |
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿಗಧಿ ಪಡಿಸಿರುವ ಪಿಂಚಣಿ ಯೋಜನೆಗಳ ಮಾನದಂಡವನ್ನು ಪುನರ್ ಪರಿಶೀಲಿಸುವ ಬಗ್ಗೆ. | ಕಂದಾಯ |
08.07.2024 |
10.07.2024 |
|
26 |
ಎಂ.ಎಲ್. ಅನಿಲ್ ಕುಮಾರ್ | 06.07.2024 |
ತೋಟಗಾರಿಕೆ ಬೆಳೆಗಳ ಬಿತ್ತನೆ ಬೀಜಗಳ ವಿತರಣೆಯಲ್ಲಿ ಕಳಪೆ ಬೀಜ ತಯಾರಿಸುವ ಕಂಪನಿಗಳು ಮತ್ತು ಕೆಲವು ಬಹು ರಾಷ್ಟ್ರೀಯ ಕಂಪನಿಗಳು ಏಕಸ್ವಾಮ್ಯವನ್ನು ಹೊಂದಿರುವುದರಿಂದ ರೈತರಿಗೆ ತೊಂದರೆ ಉಂಟಾಗಿರುವ ಬಗ್ಗೆ | ತೋಟಗಾರಿಕೆ ಮತ್ತು ರೇಷ್ಮೆ |
08.07.2024 |
10.07.2024 |
|
27 |
ಸಿ.ಎನ್.ಮಂಜೇಗೌಡ | 06.07.2024 |
ನೆಲಮಂಗಲ ಉಪನೋಂದಣಾಧಿಕಾರಿ ಕಛೇರಿಯ ವ್ಯಾಪ್ತಿಯ ಜಿಲ್ಲಾ ನೋಂದಣಾಧಿಕಾರಿಗಳು ದಿನಾಂಕ: 20.09.2021ರ ಡ್ಯಾಕ್ಯುಮೆಂಟರ್ ಅತೀ ಕಡಿಮೆ ಶುಲ್ಕ ನಿಗಧಿಪಡಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಬಗ್ಗೆ | ಕಂದಾಯ |
08.07.2024 |
10.07.2024 |
|
28 |
ಸಿ.ಎನ್.ಮಂಜೇಗೌಡ | 06.07.2024 |
ಜಿಲ್ಲಾಧಿಕಾರಿಗಳು, ವಿಭಾಗಾಧಿಕಾರಿಗಳ ಹಾಗೂ ತಾಲ್ಲೂಕು ಹಂತದ ತಹಶೀಲ್ದಾರರುಗಳು ಆರ್ ಟಿ ಸಿ ದಾಖಲೆ/ಬದಲಾವಣೆಗೆ ಸಂಬಂಧಪಟ್ಟ ಪ್ರಕರಣವನ್ನು ವಿಳಂಬ ಮಾಡುತ್ತಿರುವುದರಿಂದ ರೈತರಿಗೆ ತೊಂದರೆ ಉಂಟಾಗಿರುವ ಬಗ್ಗೆ. | ಕಂದಾಯ |
08.07.2024 |
10.07.2024 |
|
29 |
ಶಶೀಲ್ ಜಿ ನಮೋ ಶಿ ಸದರಿ ವಿಷಯವು ದಿನಾಂಕ:16.07.2024ಕ್ಕೆ ಚುಕ್ಕೆ ಗುರುತಿನ ಪ್ರಶ್ನೆಯಾಗಿ ಆಯ್ಕೆಯಾಗಿರುತ್ತದೆ. (28 (257)) |
06.07.2024 |
ಕಲಬುರಗಿ ಸ್ಥಳೀಯ ಯೋಜನೆ ಪ್ರದೇಶಕ್ಕೆ ಹೆಚ್ಚುವರಿಯಾಗಿ ಸೇರಿಸಿರುವ 11 ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳುವ ಕುರಿತು. | ನಗರಾಭಿವೃದ್ಧಿ |
08.07.2024 |
10.07.2024 |
|
30 |
ಎನ್ . ರವಿಕುಮಾರ್ | 08.07.2024 |
ಪರಿಶಿಷ್ಟ ಜಾತಿ (SC) ಪರಿಶಿಷ್ಟ ಪಂಗಡದ (ST) ಅಭ್ಯರ್ಥಿಗಳಿಗೆ ಒಳಾಡಳಿತ ಇಲಾಖೆಯಲ್ಲಿ ನೇಮಕಾತಿ ಕಲ್ಪಿಸುವ ಕುರಿತು. | ಒಳಾಡಳಿತ |
08.07.2024 |
10.07.2024 |
|
31 |
ಎನ್ . ರವಿಕುಮಾರ್ ಹಾಗೂ ಕೇಶವ ಪ್ರಸಾದ್ .ಎನ್ | 08.07.2024 |
ದೇವಸ್ಥಾನಗಳು ಹೊಂದಿರುವ ಸ್ಥಿರಾಸ್ಥಿಯನ್ನು /ಭೂಮಿಯನ್ನು ಖಾತೆ/ಪಹಣಿ ಮಾಡುವ ಕುರಿತು | ಮುಜರಾಯಿ (ಕಂದಾಯ) |
08.07.2024 |
10.07.2024 |
|
32 |
ಎನ್ . ರವಿಕುಮಾರ್ (ತಡೆಹಿಡಿಯಲಾಗಿದೆ) |
08.07.2024 |
2020-21ನೇ ಸಾಲಿನಲ್ಲಿ ಹೊಸದಾಗಿ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳನ್ನು ಪ್ರಾರಂಭಿಸುವಲ್ಲ್ ದೊಡ್ಡ ಮಟ್ಟದ ಭ್ರಷ್ಟಾಚಾವಾಗಿರುವ ಕುರಿತು | ವೈದ್ಯಕೀಯ ಶಿಕ್ಷಣ |
|
|
|
33 |
ಎನ್ . ರವಿಕುಮಾರ್ | 08.07.2024 |
ಬೆಂಗಳೂರಿನಲ್ಲಿ ವಿದೇಶಿಗರು ಅಕ್ರಮವಾಗಿ ವಾಸಿರುತ್ತಿರುವುದರಿಂದ ಆಗುತ್ತಿರುವ ಆರ್ಥಿಕ, ಸಾಮಾಜಿಕವಾಗಿ ಕನ್ನಡಿಗರ ಭದ್ರತೆಯ ಮೇಲಿನ ಪರಿಣಾಮಗಳ ಕುರಿತು. | ಒಳಾಡಳಿತ |
08.07.2024 |
10.07.2024 |
|
34 |
ಎಸ್.ವ್ಹಿ. ಸಂಕನೂರ ಸದರಿ ವಿಷಯವು ದಿನಾಂಕ:18.07.2024ಕ್ಕೆ ಚುಕ್ಕೆ ಗುರುತಿನ ಪ್ರಶ್ನೆಯಾಗಿ ಆಯ್ಕೆಯಾಗಿರುತ್ತದೆ. (44 (356,357,294, 409, 277) ) |
08.07.2024 |
ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ವಿಳಂಬವಾಗುತ್ತಿರುವ ಬಗ್ಗೆ | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ವರ್ಗಾವಣೆ) ಆರ್ಥಿಕ |
10.07.2024 |
12.07.2024 |
|
35 |
ಎಸ್.ಎಲ್.ಭೋಜೇಗೌಡ | 08.07.2024 |
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರು ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ದೊರಕಬಹುದಾದ ಸೌಲಭ್ಯಗಳು ಸಿಗದೆ ವಂಚತರಾಗುತ್ತಿರುವ ಕುರಿತು | ಉನ್ನತ ಶಿಕ್ಷಣ |
10.07.2024 |
12.07.2024 |
|
36 |
ಎಸ್.ಎಲ್.ಭೋಜೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
08.07.2024 |
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆದೇಶ ನೀಡದೆ ವಿಳಂಬ ದೋರಣೆ ಅನುಸರಿಸುತ್ತಿರುವುದರಿಂದ ಅಭ್ಯರ್ಥಿಗಳು ಆತಂಕಕ್ಕೀಡಾಗಿರುವ ಕುರಿತು |
ಉನ್ನತ ಶಿಕ್ಷಣ |
10.07.2024 |
12.07.2024 |
|
37 |
ಎಸ್.ಎಲ್.ಭೋಜೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:26) |
08.07.2024 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ | ಕೌಶಲ್ಯಾಭಿವೃದ್ಧ ಉದ್ಯಮಶೀಲತೆ ಮತ್ತು ಜೀವನೋಪಾಯ |
11.07.2024 |
15.07.2024 |
|
38 |
ಎಸ್.ಎಲ್.ಭೋಜೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
08.07.2024 |
2006ರ ನಂತರ ನೇಮಕಾತಿ ಹೊಂದಿದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಹಳೆ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸುವ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಕುಮಾರ ನಾಯಕ್ ವರದಿಯಂತೆ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
11.07.2024 |
15.07.2024 |
|
39 |
ಎಸ್.ಎಲ್.ಭೋಜೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
08.07.2024 |
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ನೌಕರರಿಗೆ ನೀಡುತ್ತಿರುವ ಆರೋಗ್ಯ ಸಂಜೀವಿನಿ ಸೌಲಭ್ಯ ಅಥವಾ ಆರೋಗ್ಯ ಕಾರ್ಡ್‌ನ್ನು ಅನುದಾನ ರಹಿತ ಉಪನ್ಯಾಸಕರಿಗೂ ವಿಸ್ತರಿಸುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
11.07.2024 |
15.07.2024 |
|
40 |
ಶಾಂತಾರಾಮ್ ಬುಡ್ನ ಸಿದ್ದಿ | 08.07.2024 |
ಅನೇಕ ಜಿಲ್ಲೆಯಲ್ಲಿ ಅರಣ್ಯ ಅಂಚಿನಲ್ಲಿ ವಾಸಿಸುತ್ತಿರುವ ಗಿರಿಜನರ ಮತ್ತು ಪ್ರಾರಂಪರಿಕ ಅರಣ್ಯ ವಾಸಿಗಳ ಹಾಡಿಗಳಲ್ಲಿರುವ ʼʼಒಣಗಿದ ಅಪಾಯಕಾರಿʼʼ ದೊಡ್ಡ ಮರಗಳಿಂದ, ಮನೆಗಳಿಗೆ, ನಿವಾಸಿಗಳಿಗೆ ಹಾಗೂ ಜಾನುರುಗಳಿಗೆ ಹಾನಿಯಾಗುತ್ತಿರುವ ಬಗ್ಗೆ. | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
11.07.2024 |
15.07.2024 |
|
41 |
ಶಾಂತಾರಾಮ್ ಬುಡ್ನ ಸಿದ್ದಿ | 08.07.2024 |
ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸಿಸುವ ʼʼಬುಡಕಟ್ಟು ಸಿದ್ದಿʼʼ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಂಡಿದ್ದರೂ ಅನೇಕ ಸಮಸ್ಯೆಗಳ ಎದುರಿಸುತ್ತಿರುವ ಬಗ್ಗೆ. | ಪರಿಶಿಷ್ಟ ಪಂಗಡಗಳ ಕಲ್ಯಾಣ |
11.07.2024 |
15.07.2024 |
|
42 |
ಗೋವಿಂದರಾಜು | 08.07.2024 |
ಬೆಂಗಳೂರು ನಗರದಲ್ಲಿ ಎಲ್ಲಾ ವಿದ್ಯುತ್ ಕಂಬ ಹಾಗೂ ಮನೆಗಳ ಮಹಡಿಗಳ ಮೇಲೆ ಅನಧಿಕೃತವಾಗಿ ಕೇಬಲ್ ವೈರ್‌ಗಳು ನೇತಾಡುತ್ತಿರುವುದರಿಂದ ನಗರದ ಸೌಂದರ್ಯಕ್ಕೆ ಹಾಗೂ ಜೀವಗಳಿಗೆ ಮಾರಣಾಂತಿಕವಾಗಿರುವ ಕುರಿತು. | ನಗರಾಭಿವೃದ್ಧಿ |
11.07.2024 |
15.07.2024 |
|
43 |
ಮಂಜುನಾಥ್ ಭಂಡಾರಿ ದಿನಾಂಕ:23.07.2024ರಂದು ಸದನದಲ್ಲಿ ಉತ್ತರಿಸಲಾಗಿದೆ. |
08.07.2024 |
ಯಕ್ಷಗಾನ ಅಕಾಡಮಿಯನ್ನು ಯಕ್ಷಗಾನ ಅಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸಿ ಹೆಚ್ಚಿನ ಅನುದಾನವನ್ನು ಒದಗಿಸುವ ಕುರಿತು. | ಕನ್ನಡ ಮತ್ತು ಸಂಸ್ಜೃತಿ |
11.07.2024 |
15.07.2024 |
|
44 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಸರ್ಕಾರಿ ಪದವಿ ಕಾಲೇಜು ಹಾಗೂ ವಿಶ್ವ ವಿದ್ಯಾಲಯಗಳಲ್ಲಿ 15-20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಯು.ಜಿ.ಸಿ ನಿಗಧಿಪಡಿಸಿರುವ ವೇತನ, ಸೇವಾ ಭದ್ರತೆ, ಹೆರಿಗೆ ರಜೆ ನೀಡುವ ಕುರಿತು | ಉನ್ನತ ಶಿಕ್ಷಣ |
11.07.2024 |
15.07.2024 |
|
45 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣವನ್ನು ಮಾಡುವ ಸಂದರ್ಭದಲ್ಲಿ ನೀಡಲಾಗುವ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರವನ್ನು ವಿತರಿಸುವಲ್ಲಿ ತೊಂದರೆ ಉಂಟಾಗಿರುವ ಕುರಿತು. | ಲೋಕೋಪಯೋಗಿ |
12.07.2024 |
15.07.2024 |
|
46 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಸ್ಥಳನಿಯೋಜನೆ ಮಾಡಿ ದಿನಾಂಕ:07.11.2023ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.07.2024 |
15.07.2024 |
|
47 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಖಾಸಗಿ ಅನುದಾನಿತ/ಅನುದಾನ ರಹಿತ ಸುಸಜ್ಜಿತ ಶಾಲೆಗಳ ಕಟ್ಟಡಗಳಿಗೆ ಒಂದು ವರ್ಷಕ್ಕೆ ನೀಡುತ್ತಿರುವ ಸಮಾಪನ ಪತ್ರವನ್ನು 10 ಮತ್ತು 20 ವರ್ಷಗಳಿಗೊಮ್ಮೆ ವಿತರಿಸುವ ಕುರಿತು. | ಒಳಾಡಳಿತ |
12.07.2024 |
15.07.2024 |
|
48 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಖಾಸಗಿ ಅನುದಾನಿ/ಅನುದಾನ ರಹಿತ ಶಾಲೆಗಳಿಗೂ ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾಗಿರಬೇಕೆಂಬ ನಿಯಮವನ್ನು ಕೈಬಿಡುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.07.2024 |
15.07.2024 |
|
49 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:36) |
09.07.2024 |
ಅನುಮತಿ ಪಡೆದು ಸ್ಥಳಾಂತರ ಹಸ್ತಾಂತರಗೊಂಡಿರುವ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.07.2024 |
15.07.2024 |
|
50 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗಗೆ ಪದೋನ್ನತಿ ಹೊಂದಿರುವ ಉಪನ್ಯಾಸಕರುಗಳಿಗೆ 10, 15, 20, 25 ಮತ್ತು 30 ಸೇವಾ ವರ್ಷಗಳ ಕಾಲಬದ್ಧ ವೇತನ ಹಾಗೂ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.07.2024 |
15.07.2024 |
|
51 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಮಾನ್ಯತೆ ನವೀಕರಣ ಹಾಗೂ ರಾಜ್ಯ ಪಠ್ಯ ಕ್ರಮದಲ್ಲಿ ಅನುಮತಿ ಪಡೆದು ಸ್ಯಾಟ್ಸ್‌ನಲ್ಲಿ ದಾಖಲಾಗಿರುವ ಶಾಲೆಗಳ ಮಾಹಿತಿಯನ್ನು ಪರಿಗಣಿಸದೆ ಅನಧಿಕೃತ ಶಾಲೆಗಳೆಂದು ಘೋಷಿಸಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
11.07.2024 |
15.07.2024 |
|
52 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಬೆಂಗಳೂರು ನಗರ ಜಿಲ್ಲೆ ಕೆಂಗೇರಿ ಹೋಬಳಿ ಕೊಮ್ಮಘಟ್ಟ ಗ್ರಾಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಭೂ-ಸ್ವಾಧೀನ ಇಲಾಖೆಯವರು ನಿಗಧಿಪಡಿಸಿರುವಂತೆ ಹಾಗೂ ಹೈತೀರ್ಪಿನಂತೆ ಅಭಿವೃದ್ಧಿ ಪಡಿಸಿರುವ ನಿವೇಶನವನ್ನು ಮಂಜೂರು ಮಾಡುವ ಕುರಿತು. | ನಗರಾಭಿವೃದ್ಧಿ |
12.07.2024 |
15.07.2024 |
|
53 |
ತಿಪ್ಪಣ್ಣಪ್ಪ ಕಮಕನೂರ | 09.07.2024 |
ನೀಲಿ ಕ್ರಾಂತಿ ಯೋಜನೆ-ಮೀನು ಕೃಷಿ ಕೊಳ ನಿರ್ಮಾಣಕ್ಕೆ ಮತ್ತು ಹೂಡಿಕೆ ವೆಚ್ಚಗಳಿಗೆ ಸಹಾಯ ಯೋಜನೆಯ ನೈಜ ಫಲಾನುಭವಿಗಳು ಯೋಜನೆಯಿಂದ ವಂಚಿರಾಗುತ್ತಿರುವ ಕುರಿತು. | ಪಶುಸಂಗೋಪನೆ ಮತ್ತು ಮೀನುಗಾರಿಕೆ |
10.07.2024 |
12.07.2024 |
|
54 |
ಪ್ರಕಾಶ್ ಕೆ ರಾಥೋಡ್ | 09.07.2024 |
ಆರ್ ಟಿ ಸಿ ಪಡೆಯಲು ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಸರಿಯಾದ ಸಮಯಕ್ಕೆ ಆರ್ ಟಿ ಸಿ ಯನ್ನು ನೀಡದಿರುವ ಕುರಿತು. | ಕಂದಾಯ |
10.07.2024 |
12.07.2024 |
|
55 |
ಎಸ್. ವ್ಹಿ. ಸಂಕನೂರ ಸದರಿ ವಿಷಯವು ದಿನಾಂಕ:19.07.2024ಕ್ಕೆ ಚುಕ್ಕೆ ಗುರುತಿನ ಪ್ರಶ್ನೆಯಾಗಿ ಆಯ್ಕೆಯಾಗಿರುತ್ತದೆ. (48 (537) |
09.07.2024 |
ಬಾಲನ್ಯಾಯ ಮಂಡಳಿ ಹಾಗೂ ಮಕ್ಕಳ ಕಲ್ಯಾಣ ಸಮಿತಿಗಳು ಪರಿಪೂರ್ಣವಾಗಿ ರಚನೆ ಆಗದೇ ಬಾಲಾಪರಾಧಿಗಳ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಉಳಿದಿರುವ ಕುರಿತು | ಮಹಿಳೆಯವರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನತ ಮತ್ತು ಹಿರಿಯ ನಾಗರೀಕರ ಸಬಲೀಕರಣ |
10.07.2024 |
12.07.2024 |
|
56 |
ಗೋವಿಂದರಾಜು | 09.07.2024 |
ʼʼಸ್ಮಾರ್ಟ್ ನಗರʼʼ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಅಪೂರ್ಣ ಹಾಗೂ ಕಳಪೆ ಗುಣಮಟ್ಟ ಹೊಂದಿರುವ ಕುರಿತು. | ನಗರಾಭಿವೃದ್ಧಿ |
11.07.2024 |
12.07.2024 |
|
57 |
ಗೋವಿಂದರಾಜು | 09.07.2024 |
ರಾಜ್ಯದಲ್ಲಿ ಕಲುಷಿತ ನೀರು ಸೇವೆನೆಯಿಂದ ಸಾರ್ವಜನಿಕರು ಅಸ್ಪಸ್ಥಗೊಳ್ಳುತ್ತಿರುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
11.07.2024 |
15.07.2024 |
|
58 |
ಶಾಂತಾರಾಮ್ ಬುಡ್ನಾ ಸಿದ್ಧಿ ಹಾಗೂ ಡಾ:ತಳವಾರ್ ಸಾಬಣ್ಣ | 09.07.2024 |
ಅರಣ್ಯ ಅತಿಕ್ರಮಣ ಜಮೀನುಗಳಿಗೆ ಪಹಣಿ ಪ್ರತಿಕೆಯಲ್ಲಿ ಮಂಜೂರುದಾರರ ಹೆಸರಿನ ಬದಲಾಗಿ ಅರಣ್ಯ ಇಲಾಖೆಯ ಹೆಸರೆ ಮುಂದುವರೆದಿರುವುದರಿಂದ ಸರ್ಕಾರ ನೀಡುವ ಸೌಲಭ್ಯಗಳಿಂದ ರೈತರು ವಂಚಿತರಾಗಿರುವ ಕುರಿತು. | ಕಂದಾಯ |
11.07.2024 |
15.07.2024 |
|
59 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
10.07.2024 |
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಪಿ.ಎಂ.ಎಸ್.ಎಸ್.ವೈ)ಯಲ್ಲಿರುವ ಹೃದ್ರೋಗ ವಿಭಾಗದ ಕ್ಯಾತಲ್ಯಾಬ್ ಕಳೆದ 6 ತಿಂಗಳಿಂದ ಕಾರ್ಯನಿರ್ವಹಿಸುತ್ತಿಲ್ಲದ ಕಾರಣ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವ ಬಗ್ಗೆ. |
ವೈದ್ಯಕೀಯ ಶಿಕ್ಷಣ |
11.07.2024 |
15.07.2024 |
|
60 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:41) |
10.07.2024 |
ಕ್ಲಸ್ಟಾರ್ ವಿಶ್ವವಿದ್ಯಾಲಯಗಳನ್ನು ಹಿಂದಿನಂತೆ ಮಾತೃ ವಿಶ್ವವಿದ್ಯಾನಿಲಯಗಳೊಂದಿಗೆ ವಿಲೀನಗೊಳಿಸುವ ಬಗ್ಗೆ. | ಉನ್ನತ ಶಿಕ್ಷಣ |
12.07.2024 |
15.07.2024 |
|
61 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
10.07.2024 |
ಖಾಸಗಿ ಅನುದಾನಿತ ಶಾಲೆಗಳಿಗೆ ಸರ್ಕರದಿಂದ ವಿಧಿಸಿರುವ ಷರತ್ತುಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯಲು ತೊಂದರೆ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.07.2024 |
15.07.2024 |
|
62 |
ಪ್ರಕಾಶ್ ಕೆ ರಾಥೋಡ್ | 10.07.2024 |
ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಡಿಸೆಂಬರ್-2023ರವರೆಗೆ ಬಂದಿರುವ ಎಲ್ಲಾ ದೂರುಗಳ ಪ್ರಕರಣಗಳನ್ನು ಇತ್ಯ ರ್ಥಗೊಳಿಸದಿರುವ ಬಗ್ಗೆ. | ಕಂದಾಯ |
11.07.2024 |
15.07.2024 |
|
63 |
ಶಾಂತರಾಮ್ ಬುಡ್ನಾ ಸಿದ್ಧಿ | 10.07.2024 |
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಜೂನ್ ಮಾಹೆಯಿಂದ ಪ್ರಾರಂಭವಾಗುತ್ತಿರುವುದರಿಂದ ಸರ್ಕಾರಿ ವಸತಿ ನಿಲಯಗಳನ್ನು ಜೂನ್ ಮಾಹೆಯಿಂದಲೇ ಪ್ರಾರಂಭಿಸುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ (ವರ್ಗಾವಣೆ) ಸಮಾಜ ಕಲ್ಯಾಣ |
11.07.2024 |
15.07.2024 |
|
64 |
ಡಿ.ಎಸ್.ಅರುಣ್ | 10.07.2024 |
2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಎಲ್ಲಾ ಲೆಕ್ಕ ಶೀರ್ಷಿಗಳಿಗೆ ಹಂಚಿಕೆಯಾದ ಹಣದಲ್ಲಿ ಬಳಕೆಯಾಗದೆ ಉಳಿದ ಅನುದಾನವನ್ನು ಸಂಚಿತ ನಿಧಿಗೆ ವರ್ಗಾವಣೆಗೊಳಿಸದೆ ಅಮಾನತ್ತು ಖಾತೆಯಲ್ಲಿ ಉಳಿಸಿರುವ ಬಗ್ಗೆ. | ಆರ್ಥಿಕ |
11.07.2024 |
15.07.2024 |
|
65 |
ಡಿ.ಎಸ್.ಅರುಣ್ |
10.07.2024 |
ವಾಲ್ಕೀಕಿ ಅಭಿವೃದ್ಧಿ ನಿಗಮದಲ್ಲಿ ಸಹಸ್ರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿರುವ ಕುರಿತು. | ಪರಿಶಿಷ್ಟ ಪಂಗಡಗಳ ಕಲ್ಯಾಣ (ವರ್ಗಾವಣೆ) ಆರ್ಥಿಕ |
11.07.2024 |
15.07.2024 |
|
66 |
ಸಿ.ಎನ್. ಮಂಜೇಗೌಡ | 10.07.2024 |
ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಿಸುವ ಸಲುವಾಗಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ರಿಂಗ್ ರಸ್ತೆಯ 3ನೇ ಹಂತದ, ಜೆ.ಪಿ ನಗರ, ಮೈಸೂರು ರಸ್ತೆ, ಹೆಬ್ಬಾಳದ ವರೆಗಿನ ಮೆಟ್ರೋ ರೈಲು ಯೋಜನೆ ವಿಳಂಬವಾಗುತ್ತಿರುವ ಬಗ್ಗೆ. | ನಗರಾಭಿವೃದ್ಧಿ |
11.07.2024 |
12.07.2024 |
|
67 |
ಸಿ.ಎನ್. ಮಂಜೇಗೌಡ | 10.07.2024 |
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಖಾಸಗಿ ಜಾಗಗಳಲ್ಲಿ ಬಡಾವಣೆಗಳ ನಿರ್ಮಾಣ, ನಿವೇಶನ ಹಂಚಿಕೆ ಭೂ ಮಾಲೀಕರಿಗೆ ನೀಡಿರುವ ಪರಿಹಾರ ಇತ್ಯಾಧಿಗಳಲ್ಲಿ ನಡೆದಿರುವ ಕಾನೂನು ಬಾಹಿತ ಕೃತ್ಯಗಳ ಬಗ್ಗೆ | ನಗರಾಭಿವೃದ್ಧಿ |
11.07.2024 |
12.07.2024 |
|
68 |
ಸಿ.ಎನ್. ಮಂಜೇಗೌಡ | 10.07.2024 |
ಬೆಂಗಳೂರು, ಮೈಸೂರು ಹಾಗೂ ಇತರೆ ದೊಡ್ಡ ನಗರಗಳಲ್ಲಿ ವಿದ್ಯುತ್ ಕಂಬ ಹಾಗೂ ಖಾಸಗಿ ಕಟ್ಟಡಗಳ ಮೇಲೆ ಅನಧಿಕೃತ ಓ.ಎಫ್.ಸಿ ಡೇಟಾ ಕೇಬಲ್ ಡಿಶ್ ಕೇಬಲ್ ಎಳೆದಿರುವುದರಿಂದ ನಾಗರೀಕರಿಗೆ ತೊಂದರೆ ಉಂಟಾಗಿರುವ ಕುರಿತು. | ಇಂಧನ |
11.07.2024 |
12.07.2024 |
|
69 |
ಸಿ.ಎನ್. ಮಂಜೇಗೌಡ | 10.07.2024 |
ರಾಜ್ಯ ಪಠ್ಯಕ್ರಮದ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ಬಸವಣ್ಣನವರ ಪರಿಚಯ ಅಧ್ಯಾಯದಲ್ಲಿ ವೀರಶೈವ ಎಂಬ ಪದ ಬಳಕೆ ಬಿಟ್ಟಿರುವುದರಿಂದ ಉಂಟಾಗಿರುವ ಪರಿಸ್ಥಿತಿ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
11.07.2024 |
15.07.2024 |
|
70 |
ಅಡಗೂರ್ ಹೆಚ್ ವಿಶ್ವನಾಥ್ | 10.07.2024 |
ಕಾವೇರಿ ನದಿ ನೀರಿನ ನ್ಯಾಯಮಂಡಳಿ ತೀರ್ಪಿನಿಂದ ಕರ್ನಾಟಕ ಕಾವೇರಿ ನದಿಕೊಳ್ಳದ ಪ್ರದೇಶಗಳಲ್ಲಿ ಆಗಿರುವ/ಆಗುತ್ತಿರುವ ನೀರಿನ ಸಮಸ್ಯೆಗಳ ಕುರಿತು | ಜಲಸಂಪನ್ಮೂಲ (ಭಾರಿ ಮತ್ತು ಮಧ್ಯಮ) |
12.07.2024 |
12.07.2024 |
|
71 |
ಪ್ರತಾಪ್ ಸಿಂಹ ನಾಯಕ್ ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
11.07.2024 |
ಕೊಡಗು ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮಹಾವಿದ್ಯಾಲಯದ ಕಟ್ಟಡವು ಶಿಥಿಲಾವಸ್ಥೆಯನ್ನು ತಲುಪಿರುವ ಕುರಿತು. | ಉನ್ನತ ಶಿಕ್ಷಣ |
12.07.2024 |
15.07.2024 |
|
72 |
ಡಾ: ಧನಂಜಯ ಸರ್ಜಿ | 12.072024 |
ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರು (ಜಿ.ಪಿ.ಟಿ 6-8) ಎಂದು ಪದನಾಮಿಕರಿಸಿ ಜಿ.ಪಿ.ಟಿ ವೃಂದದಲ್ಲಿ ವೀಲಿನಗೊಳಿಸುವ ಹಾಗೂ ಸಿ ಆಂಡ್ ಆರ್ ನಿಯಮಾವಳಿಂದ ಗೊಂದಲ ಉಂಟಾಗಿರುವ ಬಗ್ಗೆ. |
ಶಾಲಾ ಶಿಕ್ಷಣ ಹಾಗೂ ಸಾಕ್ಷತಾ |
15.07.2024 |
16.07.2024 |
|
73 |
ಡಾ: ಧನಂಜಯ ಸರ್ಜಿ | 12.072024 |
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಲ್ಲಿ ಉಂಟಾಗಿರುವ ಗೊಂದಲ ಹಾಗೂ ಅತಿಥಿ ಉಪನ್ಯಾಸಕರ ಮೇತನ ಪರಿಷ್ಕೃಣೆ ಮತ್ತು ಇನ್ನಿತರ ಬೇಡಿಕೆಗಳ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷತಾ |
15.07.2024 |
16.07.2024 |
|
74 |
ಎಸ್.ವ್ಹಿಸಂಕನೂರ | 12.072024 |
ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 1995ರ ಪೂರ್ವದಲ್ಲಿ ನೇಮಕಗೊಂಡು ದಿನಾಂಕ:01.04.2006ರ ನಂತರ ಅನುದಾನಕ್ಕೆ ಒಳಪಟ್ಟಿರುವ ಶಿಕ್ಷಕ/ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷತಾ |
15.07.2024 |
16.07.2024 |
|
75 |
ಐವನ್ ಡಿʼ ಸೋಜಾ ದಿನಾಂಕ:22.07.2024ರಂದು ಸದನದಲ್ಲಿ ಉತ್ತರಿಸಲಾಗಿದೆ. |
12.072024 |
ದಿನಾಂಕ:01.06.1987 ರಿಂದ 1994 ಮತ್ತು 95ನೇ ಶೈಕ್ಷಣಿಕ ಸಾಲಿನ ಒಳಗೆ ಪ್ರಾರಂಭವಾಗಿರುವ 118 ಶಾಲೆಗಳಿಗೆ ಮಾತ್ರ ಸಮವಾಗಿ ಸೀಮಿತವಾಗಿ ವಿಶೇಷ ಪ್ರಕರಣವೆಂದು ಪರಿಗಣಿಸಿರುವ ಆದೇಶದಲ್ಲಿ ಇನ್ನೂ 7 ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷತಾ |
15.07.2024 |
15.07.2024 |
|
76 |
ಹೆಚ್.ಪಿ.ಸುಧಾಮ್ ದಾಸ್ | 12.072024 |
ಕನಕಪುರ ತಾಲ್ಲೂಕು ಕೋಡಿಹಳ್ಳಿಯಲ್ಲಿ ಕಾಡಾನೆ ದಾಳಿಯಿಂದ ರೈತರು ಮೃತ ಪಟ್ಟಿರುವುದರಿಂದ ಅರಣ್ಯ ಪ್ರದೇಶದ ಸುತ್ತ ರೈಲ್ವೆ ಹಳಿ ತಡೆಗೋಡೆಯನ್ನು ನಿರ್ಮಿಸುವ ಮೂಲಕ ಶಾಶ್ವತ ರಕ್ಷಣೆ/ಪರಿಹಾರ ಒದಗಿಸುವ ಕುರಿತು. | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
15.07.2024 |
16.07.2024 |
|
77 |
ಡಿ.ಎಸ್. ಅರುಣ್ | 12.072024 |
ಕಳೆದ ಒಂದು ವರ್ಷದ ಅವಧಿಯಲ್ಲಿ ಅಮಾಯಕರ ಕೊಲೆ ಹತ್ಯೆಯಂತಹ ಘಟನೆಗಳಿಂದ ಜನತೆ ಆತಂತಕ್ಕೆ ಒಳಗಾಗಿರುವ ಬಗ್ಗೆ. | ಒಳಾಡಳಿತ |
15.07.2024 |
16.07.2024 |
|
78 |
ತಿಪ್ಪಣ್ಣಪ್ಪ ಕಮಕನೂರ | 15.07.2024 |
ಹಾವೇರಿ ಜಿಲ್ಲಿಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಮೂಲಕ ಗದ್ದಿಗೆ ಅಭಿವೃದ್ಧಿ ಹಾಗೂ ಕ್ಷೇತ್ರದ ಸರ್ವಾಂಗೀಣ ಪಡಿಸುವ ಕುರಿತು. | ಮುಜರಾಯಿ (ಕಂದಾಯ) |
16.07.2024 |
16.07.2024 |
|
79 |
ಭಾರತಿ ಶೆಟ್ಟಿ | 15.07.2024 |
ಕಳೆದ ಒಂದು ವರ್ಷದಿಂದ ಬಾಲಕಿಯರ, ಯುವತಿಯವರು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ , ಕೊಲೆ, ಹಲ್ಲೆ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಪೊಲೀಸಸ್ ಇಲಾಖೆ ವಿಫಲವಾಗಿರುವ ಕುರಿತು. | ಒಳಾಡಳಿತ |
16.07.2024 |
18.07.2024 |
|
80 |
ಎಂ.ಎಲ್.ಅನೀಲ್ ಕುಮಾರ್ | 15.07.2024 |
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಗೌನಿಪಲ್ಲಿ ಗ್ರಾಮ ಪಂಚಾಯತಿ ಕಟ್ಟಡವನ್ನು ನೆಲಸಮ ಮಾಡಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿರುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯರಾಜ್ |
16.07.2024 |
18.07.2024 |
|
81 |
ಪ್ರಕಾಶ್ ಕೆ ರಾಥೋಡ್ ದಿನಾಂಕ:22.07.2024ರಂದು ಸದನದಲ್ಲಿ ಉತ್ತರಿಸಲಾಗಿದೆ. |
15.07.2024 |
ಪಂಚಾಯತ್ ರಾಜ್ ಕಾನೂನನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿ ಅಮೃತ ಮಹೋತ್ಸವ ಆಚರಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯರಾಜ್ |
16.07.2024 |
18.07.2024 |
|
82 |
ಐವನ್ ಡಿʼ ಸೋಜಾ |
15.07.2024 |
ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಡಿಸಿ ಮನ್ನಾ ಯೋಜನೆಯಡಿ ಮೀಸಲಿಟ್ಟಿರುವ ಭೂಮಿಯನ್ನು ಇತರೆ ಉದ್ದೇಶಗಳಿಗೆ ಬಳಕೆಯಾಗಿರುವ ಬಗ್ಗೆ. | ಕಂದಾಯ |
16.07.2024 |
18.07.2024 |
|
83 |
ಐವನ್ ಡಿʼ ಸೋಜಾ |
15.07.2024 |
ಮಂಗಳೂರು ಕದ್ರಿ ಹಿಲ್ಸ್‌ನಲ್ಲಿರುವ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ತಾಂತ್ರಿಕ ನೀಡುತ್ತಿರುವ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ | ಉನ್ನತ ಶಿಕ್ಷಣ |
16.07.2024 |
18.07.2024 |
|
84 |
ಮಂಜುನಾಥ್ ಭಂಡಾರಿ | 15.07.2024 |
ಶ್ರೀ ಕೆದಂಬಾಡಿ ರಾಮಯ್ಯಗೌಡರ ಹೆಸರಿನಲ್ಲಿ ಅಧ್ಯಯನ ಪೀಠವನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿ ಅಗತ್ಯ ಅನುದಾನವನ್ನು ಒದಗಿಸುವ ಬಗ್ಗೆ. | ಉನ್ನತ ಶಿಕ್ಷಣ |
16.07.2024 |
18.07.2024 |
|
85 |
ಗೋವಿಂದರಾಜು | 15.07.2024 |
ಪ್ರವಾಸೋದ್ಯಮದ ಹೆಸರಿನಲ್ಲಿ ಸಿ ಎಲ್-7 ಲೈಸನ್ಸ್ ಪಡೆದು ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ, | ಅಬಕಾರಿ |
16.07.2024 |
18.07.2024 |
|
86 |
ಗೋವಿಂದರಾಜು ದಿನಾಂಕ:22.07.2024ರಂದು ಸದನದಲ್ಲಿ ಉತ್ತರಿಸಲಾಗಿದೆ |
15.07.2024 |
2022-23 ಹಾಗೂ 2023-24ನೇ ಸಾಲಿನಲ್ಲಿ ಯಾವುದೇ ಅನುದಾನವನ್ನು ಕ್ಷೇತ್ರ ಅಭಿವೃದ್ಧಿಗೆ ಬಿಡುಗಡೆ ಮಾಡದಿರುವ ಬಗ್ಗೆ. | ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ |
16.07.2024 |
18.07.2024 |
|
87 |
ಮಧು ಜಿ ಮಾದೇಗೌಡ | 16.07.2024 |
ಅರಣ್ಯ ಇಲಾಖೆಯ ವೃಂದ ಮತ್ತು ನೇಮಕಾತಿಯ ನಿಯಮಗಳ ಕುರಿತು | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
18.07.2024 |
18.07.2024 |
|
88 |
ಐವನ್ ಡಿʼ ಸೋಜಾ |
16.07.2024 |
ಮಂಗಳೂರು ನಗರದಲ್ಲಿ ದಿನಾಂಕ:19.12.2019ರಲ್ಲಿ ನಡೆದ ಸಿಎಎ/ಎನ್‌ಆರ್‌ಸಿ ಚಳುವಳಿ ವೇಳೆ ಪೊಲೀಸ್ ಗೋಲಿಬಾರ್‌ನಲ್ಲಿ ಮೃತ ಪಟ್ಟಿವರಿಗೆ ಇದುವರೆಗೂ ಪರಿಹಾರ ನೀಡದಿರುವ ಕುರಿತು. | ಒಳಾಡಳಿತ |
18.07.2024 |
18.07.2024 |
|
89 |
ಸಿ.ಟಿ.ರವಿ, ಎನ್.ರವಿಕುಮಾರ್, ಹಾಗೂ ಇತರರು, ದಿನಾಂಕ:23.07.2024ರಂದು ಸದನದಲ್ಲಿ ಉತ್ತರಿಸಲಾಗಿದೆ. |
18.07.2024 |
ಕೊಡಗು, ಚಿಕ್ಕಮಗಳೂರು ಉತ್ತರ ಕನ್ನಡ, ಮಂಗಳೂರು ಮತ್ತು ಉಡುಪಿ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಭೂ ಕುಸಿತವಾಗುತ್ತಿರುವ ಬಗ್ಗೆ | ಕಂದಾಯ |
18.07.2024 |
18.07.2024 |
|
90 |
ಡಾ:ಯತೀಂದ್ರ . ಎಸ್ | 18.07.2024 |
ರಾಜ್ಯದಲ್ಲಿ ಪುರುಷ ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚುತ್ತಿರುವ ಬಗ್ಗೆ | ವೈದ್ಯಕೀಯ ಶಿಕ್ಷಣ (ವರ್ಗಾವಣೆ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
18.07.2024 |
18.07.2024 |
|
91 |
ಡಾ:ಯತೀಂದ್ರ . ಎಸ್ | 18.07.2024 |
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಅನುದಾನದ ಕೊರತೆ ಉಂಟಾಗಿರುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
18.07.2024 |
18.07.2024 |
|
92 |
ಶಶೀಲ್ ಜಿ ನಮೋಶಿ, ಎಸ್.ಎಲ್. ಭೋಜೇಗೌಡ ಹಾಗೂ ಇತರರು | 18.07.2024 |
ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇರುವುದರಿಂದ ಸರ್ಕಾರದಿಂದ ಸಾಮಾಜಿಕ, ಶೈಕ್ಷಣೀಕ ಹಾಗೂ ಸಾರ್ವಜನಿಕ ಸೇವೆಗಳನ್ನು ಒದಗಿಸುವಲ್ಲಿ ಸಮಸ್ಯೆಗಳು ಉಂಟಾಗಿರುವ ಬಗ್ಗೆ. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
18.07.2024 |
18.07.2024 |
|
93 |
ಹೆಚ್.ಪಿ. ಸುಧಾಮ್ ದಾಸ್ | 18.07.2024 |
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಯಾವುದೇ ಆದಾಯದ ನಿರ್ಬಂಧವಿಲ್ಲದೇ ಪ್ರೋತ್ಸಾಹ ಧನವನ್ನು ನೀಡುವ ಬಗ್ಗೆ. | ಸಮಾಜ ಕಲ್ಯಾಣ |
18.07.2024 |
18.07.2024 |
|
94 |
ಪುಟ್ಟಣ್ಣ | 18.07.2024 |
ಶಾಸಕರುಗಳು ಆಯ್ಕೆಯಾದ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿಷ್ಠಾಚಾರದನ್ವಯ ಸರ್ಕಾರಿ ಕಾರ್ಯ ಕ್ರಮಗಳಿಗೆ ಆಹ್ವಾನಿಸದೇ ಶಿಷ್ಠಾಚಾರ ಉಲಂಘನೆ ಮಾಡಿರುವ ಬಗ್ಗೆ. | ಸಮಾಜ ಕಲ್ಯಾಣ |
19.07.2024 |
19.07.2024 |
|
95 |
ಪುಟ್ಟಣ್ಣ | 18.07.2024 |
ಸಮಾಜ ಕಲ್ಯಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಕ್ಕೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಶಾಸಕರನ್ನು ಆಹ್ವಾನಿಸಿದೇ ಶಿಷ್ಠಾಚಾರ ಉಲ್ಲಂಘನೆ ಮಾಡಿರುವ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
18.07.2024 |
19.07.2024 |
|
96 |
ಗೋವಿಂದರಾಜು | 18.07.2024 |
ಹಾಸನ ಜಿಲ್ಲೆ ಸಕಲೇಶ್ವಪುರ ತಾಲ್ಲೂಕು, ಹಾನಬಾಳ ಹೋಬಳಿ ಹಾಗೂ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸುವ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
18.07.2024 |
18.07.2024 |
|
97 |
ಪ್ರಕಾಶ್ ಬಾಬಣ್ಣ ಹುಕ್ಕೇರಿ | 18.07.2024 |
ಚಿಕ್ಕೋಡಿ ಹಾಗೂ ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಗಳಲ್ಲಿನ ಕೆಲವು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಕೊಠಡಿಗಳು ಭಾರಿ ಮಳೆಯಿಂದಾಗಿ ಶಿಥಿಲಗೊಂಡಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
19.07.2024 |
19.07.2024 |
|
98 |
ಪ್ರಕಾಶ್ ಬಾಬಣ್ಣ ಹುಕ್ಕೇರಿ | 18.07.2024 |
2022-23ನೇ ಸಾಲಿನ ಚಿಕ್ಕೋಡಿ ಜಿಲ್ಲೆಯ ವತಿಯಿಂದ ಸರ್ಕಾರಿ ಪ್ರೌಢ ಶಾಲೆಗಳಿಗೆ ಡೆಸ್ಕ್‌ಗಳನ್ನು ಪೂರೈಕೆ ಮಾಡದಿರುವುದರಿಂದ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಅಡಚಣೆ ಉಂಟಾಗುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
19.07.2024 |
19.07.2024 |
|
99 |
ಟಿ.ಎನ್. ಜವರಾಯಿ ಗೌಡ | 19.07.2024 |
ರಾಜ್ಯದಲ್ಲಿ ಬಗರ್ ಹುಕುಂ ಮೂಲಕ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡದ ಕಾರಣ ರೈತರು ನಾನಾ ಸಮಸ್ಯೆ ಎದುರಿಸುತ್ತಿರುವ ಬಗ್ಗೆ. | ಕಂದಾಯ |
19.07.2024 |
19.07.2024 |
|
100 |
ಶಶೀಲ್ ಜಿ ನಮೋಶಿ, ಎಸ್.ವ್ಹಿ.ಸಂಕನೂರ ಹಾಗೂ ಇತರರು, | 19.07.2024 |
ಪ್ರೌಢ ಶಾಲಾ ಮುಖ್ಯ ಶಿಕ್ಷಕರ ವರ್ಗಾವಣೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ನಿಯೋಜನೆ ಮಾಡಿ ಶಿಕ್ಷಕರ ವರ್ಗಾವಣೆ ಕಾಯ್ದೆ ಉಲ್ಲಂಘನೆ ಮಾಡಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
20.07.2024 |
22.07.2024 |
|
101 |
ಸಿ.ಎನ್. ಮಂಜೇಗೌಡ | 19.07.2024 |
ನೆಲಮಂಗಲ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಕ್ರಯ ಪತ್ರ ನೋಂದಣಿ ಶುಲ್ಕವನ್ನು ಹಿಂದಿರುಗಿಸದೆ ಬಾಕಿ ಇರುವ ಬಗ್ಗೆ. | ಕಂದಾಯ |
20.07.2024 |
22.07.2024 |
|
102 |
ಎಸ್. ರವಿ | 19.07.2024 |
ಅರಣ್ಯ ಇಲಾಖೆಯಲ್ಲಿ ಆರು ತಿಂಗಳುಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಪ್ರಭಾರದಲ್ಲಿರುವ ಎಲ್ಲ ಉಪ ಅರಣ್ಯ ಅಧಿಕಾರಿಗಳನ್ನು ಕೂಡಲೇ ಸ್ವತಂತ್ರ ಪ್ರಭಾರದ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವ ಬಗ್ಗೆ. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
20.07.2024 |
20.07.2024 |
|
103 |
ಪ್ರತಾಪ್ ಸಿಂಹ ನಾಯಕ್ .ಕೆ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
20.07.2024 |
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸತತ ಮಳೆಯಿಂದಾಗಿ ಸಾವು ನೋವುಗಳು ಸಂಭವಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿರುವ ಕುರಿತು. | ಕಂದಾಯ |
22.07.2024 |
22.07.2024 |
|
104 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
20.07.2024 |
ಭೂ ಪರಿವರ್ತನೆ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು ಶಾಲಾ ಶಿಕ್ಷಣ ಇಲಾಖೆ ತೆಗೆದುಕೊಂಡಿರುವುದರಿಂದ ಸಾವಿರಾರು ಶಾಲೆಗಳಿಗೆ ತೊಂದರೆ ಉಂಟಾಗಿರುವ ಕುರಿತು. | ನಗರಾಭಿವೃದ್ಧಿ |
22.07.2024 |
22.07.2024 |
|
105 |
ಯು.ಬಿ.ವೆಂಕಟೇಶ್ | 22.07.2024 |
ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಭೈಲೂರಿನ ಥೀಮ್ ಪಾರ್ಕ್‌ನಲ್ಲಿ ಕಂಚಿನ ನಕಲು ರೂಪದ ಪರಶುರಾಮನ ಮೂರ್ತಿಯನ್ನು ಸ್ಥಾಪಿನೆಗೊಳಿಸುವ ಮೂಲಕ ಅವ್ಯವಹಾರಕ್ಕೆ ಹೊಣೆಯಾಗಿರುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರವಾಸೋದ್ಯಮ |
22.07.2024 |
22.07.2024 |
|
106 |
ಐವನ್ ಡಿʼಸೋಜಾ | 22.07.2024 |
ದಕ್ಷಿಣ ಕನ್ನಡ ಜಿಲ್ಲೆಯ ಜೋಗಿ ಸಮಾಜದವರಿಗೆ ಸಭಾ ಭವನ ನಿರ್ಮಿಸಲು ಭೂಮಿಯನ್ನು ಮಂಜೂರು ಮಾಡಿ ದಾಖಲೆ ಪತ್ರಗಳನ್ನು ನೀಡದಿರುವ ಕುರಿತು. | ಕಂದಾಯ |
22.07.2024 |
22.07.2024 |
|
107 |
ಟಿ.ಎನ್. ಜವರಾಯಿ ಗೌಡ | 22.07.2024 |
ನೆಲಮಂಗಲ, ಅರಿಸಿನ ಕುಂಟೆ, ಮಲ್ಲಾಪುರ, ಶಿವಪುರ ಹಾಗೂ ಇನ್ನಿತರೆ ಸುತ್ತ ಮುತ್ತಲಿನ ಗ್ರಾಮಗಳಿಗೆ 110 K.V ಲೈನ್‌ನ್ನು 220 K.V ಮಾರ್ಗವಾಗಿ ಹಾಗೂ 220 K.V ಮಾರ್ಗವನ್ನು 400 K.V ಮಾರ್ಗವಾಗಿ ಭೂ ಗರ್ಭದ ಮುಖಾಂತರ ಉನ್ನತೀಕರಿಸುವ ಬಗ್ಗೆ | ಇಂಧನ |
23.07.2024 |
23.07.2024 |
|
108 |
ಎಂ.ನಾಗರಾಜು | 22.07.2024 |
ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಆರ್.ಟಿ. ನಗರ ಪೊಲೀಸ್ ಠಾಣೆಯಿಂದ ಡಾ:ಅಂಬೇಡ್ಕರ್ ಮೆಡಿಕಲ್ ಕಾಲೇಜುವರೆಗೆ ಸಂಪರ್ಕ ಕಲ್ಪಿಸುವ ದಿನ್ನೂರು ರಸ್ತೆಯನ್ನು ಅಗಲೀಕರಣಗೊಳಿಸುವ ಬಗ್ಗೆ. | ನಗರಾಭಿವೃಧ್ದಿ |
23.07.2024 |
23.07.2024 |
|
109 |
ಸಿ.ಟಿ.ರವಿ, ಎಸ್.ವ್ಹಿ.ಸಂಕನೂರ ಹಾಗೂ ಇತರರು | 22.07.2024 |
ಮೈಸೂರು ರಾಜ್ಯ ವಕ್ಫ್ ಮಂಡಳಿಯ ಮೈಸೂರು ರಾಜ್ಯ ಗೆಜೆಟ್‌ನಲ್ಲಿ ಎಲ್ಲಾ ಮಾನದಂಡವನ್ನು ಅನುಸರಿಸದೆ ಹೆಸರು ಸೇರ್ಪಡೆ ಮಾಡಿರುವುದರಿಂದ ಕಾನೂನು ಉಲ್ಲಂಘನೆಯಾಗಿರುವ ಕುರಿತು. | ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ |
23.07.2024 |
23.07.2024 |
|
110 |
ಟಿ.ಎನ್. ಜವರಾಯಿ ಗೌಡ | 22.07.2024 |
ಬೆಂಗಳೂರು ನಗರದಲ್ಲಿರುವ ರಸ್ತೆಗಳು ಪದೇ ಪದೇ ದುರಸ್ತಿ ಹಾಗೂ ಗುಂಡಿ ಬಿದ್ದು, ರಸ್ತೆಗಳು ಹಾಳಾಗಿದ್ದು, ಹಾಳಾಗಿರುವುದರಿಂದ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ರಸ್ತೆಗಳನ್ನು ನಿರ್ಮಾಣ ಮಾಡುವ ಕುರಿತು. | ನಗರಾಭಿವೃದ್ದಿ |
23.07.2024 |
23.07.2024 |
|
111 |
ಉಮಾಶ್ರೀ | 22.07.2024 |
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘಕ್ಕೆ ತನ್ನದೇ ಆದ ಕಟ್ಟಡದ ವ್ಯವಸ್ಥೆ ಕಲ್ಪಿಸುವ ಹಾಗೂ ಸಂಘ್ಕಕ್ಕೆ ಮಾನ್ಯತೆ ನೀಡಲು ಇರುವ ನಿಯಮವನ್ನು ಸಡಿಲಿಸುವ ಬಗ್ಗೆ. | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನತ ಮತ್ತು ಹಿರಿಯ ನಾಗರೀಕರ ಸಬಲೀಕರಣ (ವರ್ಗಾವಣೆ) (ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
23.07.2024 |
23.07.2024 |
|
112 |
ಕೆ.ಅಬ್ದುಲ್ ಜಬ್ಬರ್ | 23.07.2024 |
ಬೀಡಿ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚನೆ ಮಾಡುವ ಕುರಿತು. | ಕಾರ್ಮಿಕ |
23.07.2024 |
23.07.2024 |
|
113 |
ಶಶೀಲ್ ಜಿ ನಮೋಶಿ, ಎಸ್,ವ್ಹಿ ಸಂಕನೂರು ಹಾಗೂ ನಿರಾಣಿ ಹಣಮಂತ್ ರುದ್ರಪ್ಪ | 23.07.2024 |
ಹೊಸದಾಗಿ ರಚನೆಯಿಂದ ತಾಲ್ಲೂಕುಗಳಲ್ಲಿನ ಆರ್. ಎಮ್. ಎಸ್. ಎ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ 4-5 ತಿಂಗಳಿಗೊಮ್ಮೆ ವೇತನ ಪಾವತಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.07.2024 |
23.07.2024 |
|
114 |
ಪ್ರಕಾಶ್ ಬಾಬಣ್ಣ ಹುಕ್ಕೇರಿ ಹಾಗೂ ಎಂ.ನಾಗರಾಜು | 23.07.2024 |
ಬೆಳಗಾವಿ ಡಿ.ಡಿ.ಪಿ.ಐ ಕಛೇರಿ ಕಟ್ಟಡವು ಇತ್ತೀಚಿಗೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸೋರುತ್ತಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.07.2024 |
24.07.2024 |
|
115 |
ರವಿಕುಮಾರ್ ಎಸ್. | 23.07.2024 |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅರಣ್ಯ ಘಟಕದಿಂದ 2024-25ನೇ ಸಾಲಿನ ನಡುತೋಪು ನಿರ್ಮಾಣ ಮತ್ತು ನಿರ್ಮಾಣ ಕಾಮಗಾರಿ ಟೆಂಡರ್ ಕುರಿತು. | ನಗರಾಭಿವೃದ್ಧಿ |
23.07.2024 |
24.07.2024 |
|
116 |
ಕೆ. ಪ್ರತಾಪ ಸಿಂಹ ನಾಯಕ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
23.07.2024 |
ಅಡಿಕೆ ಮತ್ತು ಕರಿಮೆಣಸು ಬೆಳೆಗಳಿಗೆ ತಕ್ಷಣವೇ ಬೆಳೆ ಸಮೀಕ್ಷೆ ಪ್ರಾರಂಭಗೊಳಿಸಿ ರೈತರ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಲಾಭ ಪಡೆಯಲು ಅವಕಾಶ ಕಲ್ಪಿಸುವ ಬಗ್ಗೆ. | ತೋಟಗಾರಿಕೆ ಮತ್ತು ರೇಷ್ಮೆ (ತೋಟಗಾರಿಕೆ) |
23.07.2024 |
24.07.2024 |
|
117 |
ಕೆ.ಎ. ತಿಪ್ಪೇಸ್ವಾಮಿ | 23.07.2024 |
ಚಿಕ್ಕಮಗಳೂರು ಜಿಲ್ಲೆ, ಕಡೂರು ಪುರಸಭೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆಯನ್ನು ಖಾಸಗಿ ವೈಕ್ತಿಗಳು ಅತಿಕ್ರಮಿಸಿ ಕೌಂಪೌಂಡನ್ನು ನಿರ್ಮಿಸಿಕೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವ ಕುರಿತು. | ನಗರಾಭಿವೃದ್ಧಿ |
23.07.2024 |
24.07.2024 |
|
118 |
ಎಸ್.ಎಲ್. ಭೋಜೇಗೌಡ | 23.07.2024 |
ಚನ್ನಪಟ್ಟಣ ತಾಲ್ಲೂಕಿನ ದೇವಾಲಯಗಳ ಜೀರ್ಣೋದ್ಧಾರ ಹಾಗೂ ಮೂಲಭೂತ ಸೌಕರ್ಯ ಮತ್ತು ಕಾಮಗಾರಿಗಳು ಕುಂಠಿತಗೊಂಡಿರುವ ಬಗ್ಗೆ. | ಮುಜರಾಯಿ |
23.07.2024 |
24.07.2024 |
|
119 |
ಬಲ್ಕೀಸ್ ಬಾನು | 23.07.2024 |
ರಾಯಚೂರು ನಗರದಲ್ಲಿ ದರ್ವೆಶ ಗ್ರೂಪ್ ಎಂಬುವವರು ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿ ನೆಪದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿರುವ ಬಗ್ಗೆ. | ಒಳಾಡಳಿತ |
24.07.2024 |
24.07.2024 |
|
120 |
ಎಸ್. ವ್ಹಿ ಸಂಕನೂರ , ಎಸ್.ಎಲ್ ಭೋಜೇಗೌಡ ಹಾಗೂ ಇತರರು | 24.07.2024 |
2016ರ ಪೂರ್ವದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನೇಮಕಗೊಂಡು, ಅರ್ಹತೆ ಪಡೆದಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ (PST) ಗಳಿಗೆ, ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು (GPT) ಪದೋನ್ನತಿ ನೀಡದೇ ಅನ್ಯಾಯಕ್ಕೆ ಒಳಗಾಗಿರುವವರನ್ನು ಸರಿಪಡಿಸುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
24.07.2024 |
24.07.2024 |
|
121 |
ಡಾ:ಧನಂಜಯ ಸರ್ಜಿ | 24.07.2024 |
ತುಂಗಾ ನದಿ ನೀರಿನಲ್ಲಿ ಅಲ್ಯೂಮಿನಿಯಂ ಅಂಶವು ನಿಗಧಿತ ಪ್ರಮಾಣಕ್ಕಿಂತ ಹೆಚ್ಚಾಗಿ ನೀರು ಮಲೀನಗೊಂಡಿರುವ ಬಗ್ಗೆ. | ಅರಣ್ಯ, ಜೀವಿಪರಿಸ್ಥಿತಿಮತ್ತು ಪರಿಸರ |
24.07.2024 |
25.07.2024 |
|
122 |
ಬಲ್ಕೀಸ್ ಬಾನು | 24.07.2024 |
2024-25ನೇ ಸಾಲಿನ ಶೈಕ್ಷಿಣಿಕ ಸಾಲಿಗೆ ವಿವಿಧ ಕೋರ್ಸ್‌ಗಳಿಗೆ ವಿದ್ಯಾರ್ಥಿ ಪ್ರವೇಶ ಮಿತಿ ಹೆಚ್ಚಳ ಮಾಡುವ ಕುರಿತು. | ಉನ್ನತ ಶಿಕ್ಷಣ |
24.07.2024 |
25.07.2024 |
|
123 |
ಬಲ್ಕೀಸ್ ಬಾನು | 24.07.2024 |
ಬೆಂಗಳೂರಿನ ಜೀವನಭೀಮಾ ನಗರದ 12ನೇ ಮುಖ್ಯ ರಸ್ತೆಯಲ್ಲಿ ಕೆಲವು ವಾಣಿಜ್ಯ ವಾಹನಗಳು ಖಾಯಂ ಆಗಿ ನಿಲ್ಲಿಸುತ್ತಿರುವುದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆ ಉಂಟಾಗಿರುವ ಕುರಿತು, | ಒಳಾಡಳಿತ |
24.07.2024 |
25.07.2024 |
|
124 |
ಬಲ್ಕೀಸ್ ಬಾನು | 24.07.2024 |
ಬೆಂಗಳೂರಿನ ಹೆಚ್.ಬಿ.ಆರ್ ಬಡಾವಣೆ 2ನೇ ಬ್ಲಾಕ್ 1ನೇ ಹಂತದ 8ನೇ ಅಡ್ಡ ರಸ್ತೆಯಲ್ಲಿ ಕೆಲವು ವಾಣಿಜ್ಯ ವಾಹನಗಳು ಸೇರಿದಂತೆ ಇತರ ವಾಹನಗಳನ್ನು ಖಾಯಂ ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿರುವ ಕುರಿತು | ಒಳಾಡಳಿತ |
24.07.2024 |
25.07.2024 |
|
125 |
ಮಂಜುನಾಥ್ ಭಂಡಾರಿ | 24.07.2024 |
ಕರಾವಳಿಯಲ್ಲಿ ಒಂದು ವಾರದಿಂದ ಸುರಿದ ಮಳೆಯಿಂದ ಹಾನಿಗೊಂಡು ರೈತರಿಗೆ ಬೆಳೆ ಪರಿಹಾರ ನೀಡುವ ಹಾಗೂ ಸ್ಥಳೀಯವಗಿ ಮೂಲಭೂತ ಸೌಲಭ್ಯಗಳನ್ನು ಮರುಸ್ಥಾಪಿಸುವ ಕುರಿತು. | ಕಂದಾಯ |
24.07.2024 |
25.07.2024 |
|
126 |
ಶಶೀಲ್ ಜಿ ನಮೋಶಿ | 24.07.2024 |
ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕು ಅತ್ತನೂರು ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲು ʼʼಬಹುಗ್ರಾಮ ಕುಡಿಯುವ ನೀರು ಯೋಜನೆʼʼ ನೆನೆಗುದಿಗೆ ಬಿದ್ದಿರುವ ಬಗ್ಗೆ. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
24.07.2024 |
25.07.2024 |