ದಿನಾಂಕ 29-01-2026ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
261
ಶ್ರೀ ಹೆಚ್.ಎಸ್. ಗೋಪಿನಾಥ್ ಬೆಂಗಳೂರು ನಗರದ ಟನಲ್ ರಸ್ತೆಯ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
2
262
ಶ್ರೀ ಹೆಚ್.ಎಸ್. ಗೋಪಿನಾಥ್ ಕೆ.ಸಿ. ವ್ಯಾಲಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
3
263
ಶ್ರೀ ಹೆಚ್.ಎಸ್. ಗೋಪಿನಾಥ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿರುವ ಘನತ್ಯಾಜ್ಯ ಘಟಕಗಳ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
4
264
ಶ್ರೀಮತಿ ಹೇಮಲತಾ ನಾಯಕ್ ರಾಜ್ಯದಲ್ಲಿರುವ ಅಪಹರಣಕ್ಕೊಳಗಾದ/ಕಾಣೆಯಾಗಿರುವ ಹೆಣ್ಣು ಮಕ್ಕಳು ಮತ್ತು ಮಕ್ಕಳ ಪ್ರಕರಣ ಕುರಿತು ಗೃಹ ಸಚಿವರು
5
265
ಶ್ರೀಮತಿ ಹೇಮಲತಾ ನಾಯಕ್ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಗೆ ಸಂಬಂಧಿಸಿದ ಎಲ್.ಎ.ಸಿ. ಪ್ರಕರಣಗಳ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
6
266
ಶ್ರೀಮತಿ ಹೇಮಲತಾ ನಾಯಕ್ ಶ್ರೀ ಅಂಜನಾದ್ರಿ ದೇವಸ್ಥಾನಕ್ಕೆ ಸಂಬಂಧಿಸಿದ ಯಾತ್ರಿ ನಿವಾಸ ಹಾಗೂ ಇತರೆ ಕಾಮಗಾರಿಗಳ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
7
267
ಶ್ರೀಮತಿ ಹೇಮಲತಾ ನಾಯಕ್ ಏತ ನೀರಾವರಿ ಯೋಜನೆ ಅನುಷ್ಠಾನ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
8
268
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ಅರಣ್ಯಾಧಾರಿತ ೧೩ ಬುಡಕಟ್ಟು ಸಮುದಾಯಗಳಿಗೆ ನೇರ ನೇಮಕಾತಿ ಕುರಿತು ಮಾನ್ಯ ಮುಖ್ಯಮಂತ್ರಿಗಳು
9
269
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ಬುಡಕಟ್ಟು ಸಿದ್ದಿ ಜನಾಂಗದ ಗ್ರಾಮಗಳಲ್ಲಿ ಸಮುದಾಯ ಭವನಗಳ ನಿರ್ಮಾಣ ಮಾಡುವ ಕುರಿತು ಮಾನ್ಯ ಮುಖ್ಯಮಂತ್ರಿಗಳು
10
272
ಶ್ರೀ ಎಂ. ನಾಗರಾಜು ಬೆಂಗಳೂರು ನಗರದಲ್ಲಿ ಅಪರಾಧಗಳು ಹೆಚ್ಚಾಗುತ್ತಿರುವ ಬಗ್ಗೆ ಗೃಹ ಸಚಿವರು
11
273
ಶ್ರೀ ಎಂ. ನಾಗರಾಜು ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
12
274
ಶ್ರೀ ಎಂ. ನಾಗರಾಜು ಅಬಕಾರಿ ನಿಯಮಗಳ ತಿದ್ದುಪಡಿಗಳ ಕುರಿತು ಅಬಕಾರಿ ಸಚಿವರು
13
275
ಶ್ರೀ ಎಂ. ನಾಗರಾಜು ರಾಜ್ಯದಲ್ಲಿ ನವೋದ್ಯಮ ನಿಧಿ ಮತ್ತು ಎ ಐ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
14
276
ಶ್ರೀ ಕೆ. ವಿವೇಕಾನಂದ ಪ್ರವಾಸೋದ್ಯಮ ಇಲಾಖೆಯ ವಾಹನಗಳನ್ನು ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ನೀಡುವ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
15
277
ಶ್ರೀ ಟಿ.ಎನ್. ಜವರಾಯಿ ಗೌಡ ಕಸ ವಿಲೇವಾರಿಯ ಘಟಕಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
16
278
ಶ್ರೀ ಟಿ.ಎನ್. ಜವರಾಯಿ ಗೌಡ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ನೀಡಿರುವ ಅನುದಾನದ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
17
279
ಶ್ರೀ ಟಿ.ಎನ್. ಜವರಾಯಿ ಗೌಡ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಆಸ್ತಿಗಳ ಖಾತಾ ವಿಭಜನೆ ಜಾರಿ ಮಾಡುವ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
18
377
ಶ್ರೀ ಐವನ್ ಡಿ'ಸೋಜಾ ಕರಾವಳಿ ಭಾಗದಲ್ಲಿ ಮಾದಕ ದ್ರವ್ಯ ಚಟುವಟಿಕೆಯ ಬಗ್ಗೆ ಗೃಹ ಸಚಿವರು
19
378
ಶ್ರೀ ಐವನ್ ಡಿ'ಸೋಜಾ ನಿವೃತ್ತ ನೌಕರರಿಗೆ ಪಿಂಚಣಿಯ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು
20
379
ಶ್ರೀ ಐವನ್ ಡಿ'ಸೋಜಾ Coastal Engineering Division ಮಂಗಳೂರಿಗೆ ಸ್ಥಳಾಂತರಿಸುವ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
21
380
ಶ್ರೀ ಐವನ್ ಡಿ'ಸೋಜಾ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
22
280
ಶ್ರೀ ಐವನ್ ಡಿ'ಸೋಜಾ ೨೦೨೧-೨೩ರ ಅವಧಿಯಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ವಕೀಲರ ಕರ್ತವ್ಯಲೋಪದ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
23
281
ಶ್ರೀ ಎಸ್.ವ್ಹಿ. ಸಂಕನೂರ ಎನ್.ಪಿ.ಎಸ್.ಬದಲಾಗಿ ಓ.ಪಿ.ಎಸ್. ನೀಡುವ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
24
284
ಶ್ರೀ ಡಿ.ಟಿ. ಶ್ರೀನಿವಾಸ್ ಕಳೆದ ೩ ವರ್ಷಗಳಲ್ಲಿ ಕೆ.ಆರ್.ಪುರಂ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು
25
285
ಶ್ರೀ ಡಿ.ಟಿ. ಶ್ರೀನಿವಾಸ್ ರಾಜ್ಯದಲ್ಲಿ ಪ್ರತಿ ವರ್ಷ ಇಲಾಖೆಯಿಂದ ನೀಡುತ್ತಿರುವ ಹುದ್ದೆಗಳ ಮಾಹಿತಿ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
26
286
ಶ್ರೀ ಡಿ.ಟಿ. ಶ್ರೀನಿವಾಸ್ ಸಣ್ಣ ನೀರಾವರಿ ಇಲಾಖೆಯಿಂದ ಈ ಜಿಲ್ಲೆಗಳಿಗೆ ಬಿಡುಗಡೆಯಾದ ಅನುದಾನದ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
27
288
ಶ್ರೀ ಕೇಶವ ಪ್ರಸಾದ್.ಎಸ್ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿದ ಅನುದಾನದ ಕುರಿತು ಮಾನ್ಯ ಮುಖ್ಯಮಂತ್ರಿಗಳು
28
313
ಶ್ರೀ ಕೇಶವ ಪ್ರಸಾದ್.ಎಸ್ GBA/BBMP ಗೆ ಬಿಡುಗಡೆಯಾದ ಅನುದಾನ ಮತ್ತು ಬಳಕೆ ಮಾಡಿರುವ ಅನುದಾನದ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
29
289
ಶ್ರೀ ಕೇಶವ ಪ್ರಸಾದ್.ಎಸ್ ರಾಜ್ಯದ ಅಣೆಕಟ್ಟುಗಳ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
30
290
ಶ್ರೀ ಕೇಶವ ಪ್ರಸಾದ್.ಎಸ್ ಬೆಂಗಳೂರು ನಗರದಲ್ಲಿ ಸುರಂಗ ರಸ್ತೆ ನಿರ್ಮಾಣದ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
31
291
ಶ್ರೀ ತಿಪ್ಪಣ್ಣಪ್ಪ ಕಮಕನೂರ ‘ಸ್ತ್ರೀಶಕ್ತಿ’ ಸಂಘಗಳಿಗೆ ಶೂನ್ಯ ಬಡ್ಡಿ ದರದ ಸಾಲ ಯೋಜನೆ ಕುರಿತು ಮಾನ್ಯ ಮುಖ್ಯಮಂತ್ರಿಗಳು
32
292
ಶ್ರೀ ತಿಪ್ಪಣ್ಣಪ್ಪ ಕಮಕನೂರ ಕಾಗಿಣಾ ಮತ್ತು ಭೀಮಾ ನದಿ ಮೂಲದ ಯೋಜನೆಗಳ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
33
293
ಶ್ರೀ ತಿಪ್ಪಣ್ಣಪ್ಪ ಕಮಕನೂರ ಸೈಬರ್ ಅಪರಾಧ ಮತ್ತು ಆರ್ಥಿಕ ವಂಚನೆ ಬಗ್ಗೆ ಗೃಹ ಸಚಿವರು
34
294
ಶ್ರೀ ತಿಪ್ಪಣ್ಣಪ್ಪ ಕಮಕನೂರ ಕಲಬುರಗಿ ಬುದ್ಧ ವಿಹಾರ ಪ್ರವಾಸಿಗರಿಗೆ ಅನುಕೂಲತೆಗಳ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
35
294
ಶ್ರೀ ತಿಪ್ಪಣ್ಣಪ್ಪ ಕಮಕನೂರ ಕಲಬುರಗಿ ಬುದ್ಧ ವಿಹಾರ ಪ್ರವಾಸಿಗರಿಗೆ ಅನುಕೂಲತೆಗಳ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
36
296
ಶ್ರೀ ಡಿ.ಎಸ್. ಅರುಣ್ “ಓಂ ಶಕ್ತಿ” ಮೆರವಣಿಗೆ ಸಂದರ್ಭದಲ್ಲಿ ನಡೆದ ದುರ್ಘಟನೆ ಬಗ್ಗೆ ಗೃಹ ಸಚಿವರು
37
297
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
38
298
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ಮಾದಕ ವಸ್ತುಗಳ ಮಾರಾಟ ಪ್ರಕರಣಗಳ ಬಗ್ಗೆ ಗೃಹ ಸಚಿವರು
39
299
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ಕಾಲುವೆ ನಿರ್ಮಾಣ ಮಾಡುವ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
40
300
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ಕ್ರೀಡಾ ಹಾಸ್ಟೆಲ್‌ಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳು
41
301
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ಭದ್ರತಾ ಠೇವಣಿ ಮರು ಪಾವತಿ ಕುರಿತು ಮಾನ್ಯ ಮುಖ್ಯಮಂತ್ರಿಗಳು
42
303
ಶ್ರೀ ಸಿ.ಎನ್. ಮಂಜೇಗೌಡ ಆಡಳಿತ ಸುಧಾರಣೆ ಮತ್ತು ತಂತ್ರಜ್ಞಾನ ವಿಸ್ತರಣೆ ಮಾನ್ಯ ಮುಖ್ಯಮಂತ್ರಿಗಳು
43
304
ಶ್ರೀ ಸಿ.ಎನ್. ಮಂಜೇಗೌಡ ಕೃಷಿ ಸಾಲ ಮನ್ನಾ ಮತ್ತು ಬಡ್ಡಿ ರಿಯಾಯಿತಿ ಮಾನ್ಯ ಮುಖ್ಯಮಂತ್ರಿಗಳು
44
305
ಶ್ರೀ ಸಿ.ಎನ್. ಮಂಜೇಗೌಡ ಮಾದಕ ದ್ರವ್ಯ ಜಾಲದ ವಿರುದ್ಧ ಕ್ರಮ ಕುರಿತು ಗೃಹ ಸಚಿವರು
45
306
ಶ್ರೀ ಸಿ.ಎನ್. ಮಂಜೇಗೌಡ ಮೈಸೂರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
46
307
ಶ್ರೀ ಸಿ.ಎನ್. ಮಂಜೇಗೌಡ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಚಾರ ಮತ್ತು ವರ್ಗಾವಣೆ ಹಗರಣಗಳ ಕುರಿತು ಅಬಕಾರಿ ಸಚಿವರು
47
309
ಶ್ರೀ ಮಂಜುನಾಥ್ ಭಂಡಾರಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಉಪ್ಪು ನೀರಿನ ಒಳಹರಿವು ತಡೆ ಗೋಡೆ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
48
310
ಶ್ರೀ ಮಂಜುನಾಥ್ ಭಂಡಾರಿ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹಾಗೂ ಖಾಸಗಿ ಹೊಡಿಕೆ ಪ್ರಸ್ತಾವನೆಗಳ ಅನುಮೋದನೆ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
49
311
ಶ್ರೀ ಮಂಜುನಾಥ್ ಭಂಡಾರಿ ರಾಜ್ಯದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿ ಮಾದರಿ ಕುರಿತು ಮಾನ್ಯ ಮುಖ್ಯ ಮಂತ್ರಿಗಳು
49
312
ಶ್ರೀ ಮಂಜುನಾಥ್ ಭಂಡಾರಿ ರಾಜ್ಯ ಪೊಲೀಸ್ ಸೇವೆಗಳ ಕುರಿತು ಗೃಹ ಸಚಿವರು
50
389
ಶ್ರೀ ಎನ್. ರವಿಕುಮಾರ್ ಆರ್ಥಿಕ ಇಲಾಖೆಯ ವಿಳಂಬ ನೀತಿಯ ಕುರಿತು ಮಾನ್ಯ ಮುಖ್ಯಮಂತ್ರಿಗಳು
51
390
ಶ್ರೀ ಎನ್. ರವಿಕುಮಾರ್ ಗ್ಯಾರಂಟಿ ಯೋಜನೆ ಕುರಿತು ಮಾನ್ಯ ಮುಖ್ಯಮಂತ್ರಿಗಳು
52
320
ಶ್ರೀ ಎನ್. ರವಿಕುಮಾರ್ ಪೊಲೀಸರು ಅಪರಾಧ ಪ್ರಕರಣದಲ್ಲಿ ಭಾಗಿಯಾಗುತ್ತಿರುವ ಕುರಿತು ಗೃಹ ಸಚಿವರು
53
321
ಶ್ರೀ ಚಿದಾನಂದ್ ಎಂ. ಗೌಡ “ಬಿ” ಖಾತೆಗಳನ್ನು “ಎ” ಖಾತೆಗಳಾಗಿ ಪರಿವರ್ತನೆ ಮಾಡುವ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
54
322
ಶ್ರೀ ಚಿದಾನಂದ್ ಎಂ. ಗೌಡ ಜಿ.ಬಿ.ಎ ವ್ಯಾಪ್ತಿಯ ಸರ್ಕಾರಿ ಆಸ್ತಿಯ ಒತ್ತುವರಿಯ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
55
323
ಶ್ರೀ ಚಿದಾನಂದ್ ಎಂ. ಗೌಡ ರೈತರಿಗೆ ಭೂ ಪರಿಹಾರ ನೀಡುವ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
56
324
ಡಾ. ಎಂ.ಜಿ. ಮುಳೆ ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಗೃಹ ಸಚಿವರು
57
325
ಡಾ. ಎಂ.ಜಿ. ಮುಳೆ ಗಣಕೀಕರಣ ಮತ್ತು 'ಡಿಜಿಟಲ್ ಸಹಕಾರ' ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು
58
326
ಡಾ. ಎಂ.ಜಿ. ಮುಳೆ ಬಸವಕಲ್ಯಾಣದ ನೂತನ ಅನುಭವ ಮಂಟಪದ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
59
327
ಡಾ. ಎಂ.ಜಿ. ಮುಳೆ ಬೀದರ್ ಕೋಟೆ ಮತ್ತು ಸ್ಮಾರಕಗಳ ಅಭಿವೃದ್ಧಿ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
60
328
ಡಾ. ಎಂ.ಜಿ. ಮುಳೆ ಚೆಕ್ ಡ್ಯಾಂ ಮತ್ತು ಬ್ಯಾರೇಜ್‌ಗಳ ನಿರ್ಮಾಣ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
61
329
ಶ್ರೀ ಶಶೀಲ್ ಜಿ ನಮೋಶಿ ಸಿ.ಆ.ಸು ಇಲಾಖೆಯಿಂದ ತಪ್ಪು ಮಾಹಿತಿ ನೀಡಿರುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು
62
330
ಶ್ರೀ ಶಶೀಲ್ ಜಿ ನಮೋಶಿ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್ ಬದಲಾಗಿ ಓ.ಪಿ.ಎಸ್ ಜಾರಿಗೊಳಿಸುವ ಕುರಿತು ಮಾನ್ಯ ಮುಖ್ಯಮಂತ್ರಿಗಳು
63
331
ಶ್ರೀ ಶಶೀಲ್ ಜಿ ನಮೋಶಿ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರುಗಳಿಗೆ ನೀಡುವ ಸೌಲಭ್ಯಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳು
64
332
ಶ್ರೀ ಶಶೀಲ್ ಜಿ ನಮೋಶಿ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕವಾಗಿ ಕೆ.ಎಸ್.ಆರ್.ಪಿ ಘಟಕವನ್ನು ಸ್ಥಾಪಿಸುವ ಬಗ್ಗೆ ಗೃಹ ಸಚಿವರು
65
335
ಡಾ. ಯತೀಂದ್ರ ಎಸ್. ಮೈಸೂರಿನಲ್ಲಿ ಪುರಷ ಕ್ರೀಡಾ ವಸತಿ ನಿಲಯ ನಿರ್ಮಿಸುವ ಕುರಿತು ಮಾನ್ಯ ಮುಖ್ಯಮಂತ್ರಿಗಳು
66
336
ಡಾ. ಯತೀಂದ್ರ ಎಸ್. ಡಿ ದೇವರಾಜ ಅರಸು ನಾಲೆ (ವರುಣ ನಾಲೆ) ಭೂಸ್ವಾಧೀನ ಪರಿಹಾರ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
67
338
ಶ್ರೀ ಕುಶಾಲಪ್ಪ ಎಂ. ಪಿ ಕಾಫಿ ಬೆಳೆಗಳಿಗೆ ನೀಡುವ ಬೆಳೆ ಪರಿಹಾರ ಕುರಿತು ಮಾನ್ಯ ಮುಖ್ಯಮಂತ್ರಿಗಳು
68
397
ಶ್ರೀ ಕುಶಾಲಪ್ಪ ಎಂ. ಪಿ ಕೊಡಗು ಜಿಲ್ಲೆಯ ಕೆರೆಗಳ ಅಭಿವೃದ್ಧಿಯ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
69
341
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಕೆ.ಇ.ಎ ಮತ್ತು ಕೆ.ಪಿ.ಎಸ್.ಸಿ ಸಾಮಾನ್ಯ ಜ್ಞಾನ ಪರೀಕ್ಷೆ ಕುರಿತು ಮಾನ್ಯ ಮುಖ್ಯಮಂತ್ರಿಗಳು
70
342
ಡಾ|| ಕೆ. ಗೋವಿಂದರಾಜು ಬಿ.ಬಿ.ಎಂ.ಪಿಗೆ ಸೇರಿಸಲ್ಪಟ್ಟ ೧೧೦ ಹಳ್ಳಿಗಳ ಅಭಿವೃದ್ಧಿ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
71
343
ಡಾ|| ಕೆ. ಗೋವಿಂದರಾಜು ಬೆಂಗಳೂರು ನಗರದ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಗೃಹ ಸಚಿವರು
72
345
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಸೈಬರ್ ವಂಚನೆ ಪ್ರಕರಣಗಳ ಕುರಿತು ಗೃಹ ಸಚಿವರು
73
346
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಸರ್ಕಾರಿ ಕಾರ್ಯಕ್ರಮಗಳ ಶಿಷ್ಠಾಚಾರ ಕುರಿತು ಮಾನ್ಯ ಮುಖ್ಯಮಂತ್ರಿಗಳು
74
347
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾನ್ಯ ಮುಖ್ಯಮಂತ್ರಿಗಳು
75
348
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಕ್ರೀಡಾಪಟುಗಳ ನೇಮಕಾತಿಗೆ ಮೀಸಲಾತಿ ಕುರಿತು ಮಾನ್ಯ ಮುಖ್ಯಮಂತ್ರಿಗಳು
76
349
ಶ್ರೀಮತಿ ಭಾರತಿ ಶೆಟ್ಟಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬAಧಿಸಿದ ಮಾಹಿತಿ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು
77
352
ಶ್ರೀ ರಮೇಶ್ ಬಾಬು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿನ ಸಿ ಅಂಡ್ ಆರ್ ನಿಯಮಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳು
78
353
ಶ್ರೀ ರಮೇಶ್ ಬಾಬು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಾಹಿತಿ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
79
354
ಶ್ರೀ ರಮೇಶ್ ಬಾಬು ಗೃಹ ಇಲಾಖೆಯ ಸಂಚಾರಿ ಪೊಲೀಸರ ಮಾಹಿತಿ ಕುರಿತು ಗೃಹ ಸಚಿವರು
80
355
ಶ್ರೀ ರಮೇಶ್ ಬಾಬು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾಹಿತಿ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
81
356
ಶ್ರೀ ಎಫ್.ಹೆಚ್. ಜಕ್ಕಪ್ಪನವರ್ ಎಸ್‌ಸಿ./ ಎಸ್‌ಟಿ. ಜ್ಯೇಷ್ಠತೆ ಸಂರಕ್ಷಣಾ ಕಾಯ್ದೆ ಅನುಷ್ಠಾನದ ಸುತ್ತೋಲೆ ಹಿಂಪಡೆಯುವಿಕೆ ಕುರಿತು ಮಾನ್ಯ ಮುಖ್ಯಮಂತ್ರಿಗಳು
82
359
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕಿನ ಸುಪ್ರಸಿದ್ಧ ಅಂಬಾ ಮಠವನ್ನು ಪ್ರಸಿದ್ಧ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು
83
360
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕಿನ ಕೆರೆಗಳ ಅಭಿವೃದ್ಧಿಗೆ ಹಾಗೂ ಲಿಫ್ಟ್ ಇರಿಗೇಷನ್' ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
84
361
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಅಬಕಾರಿ ಸಚಿವರು
85
362
ಶ್ರೀ ಬಸನಗೌಡ ಬಾದರ್ಲಿ ಕಳೆದ ೨೦ ವರ್ಷಗಳಿಂದ ಸಿಂಧನೂರು ತಾಲ್ಲೂಕಿಗೆ ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
86
363
ಶ್ರೀ ಎಸ್.ಎಲ್. ಭೋಜೇಗೌಡ ಬ್ಯಾಂಕ್ ಖಾತೆಯನ್ನು ತೆರೆದಿರುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು
87
366
ಶ್ರೀ ಗೋವಿಂದ ರಾಜು ಫ್ಲೆಕ್ಸ್, ಬ್ಯಾರ‍್ಸ್ ಮತ್ತು ಕಟೌಟ್‌ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು
88
367
ಶ್ರೀ ಗೋವಿಂದ ರಾಜು ಆರೋಗ್ಯ, ಗ್ರಂಥಾಲಯ ಹಾಗೂ ಭಿಕ್ಷಾಟನಾ ಉಪಕರ (ಸೆಸ್) ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
89
368
ಶ್ರೀ ಗೋವಿಂದ ರಾಜು ಬೆಂಗಳೂರಿನಲ್ಲಿ ಸೈಬರ್ ಪ್ರಕರಣ ಹೆಚ್ಚಾಗಿರುವುದರ ಬಗ್ಗೆ ಗೃಹ ಸಚಿವರು
90
369
ಶ್ರೀ ಗೋವಿಂದ ರಾಜು ಬೆಂಗಳೂರು ನಗರದ ಓಕಳಿಪುರಂ ನಿಂದ ರೈಲ್ವೆ ನಿಲ್ದಾಣದವರೆಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
91
370
ಶ್ರೀ ಸಿ.ಟಿ. ರವಿ ರಾಜ್ಯದ ತೆರಿಗೆ ಸಂಗ್ರಹ ಕುಂಠಿತಗೊAಡಿರುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು
92
371
ಶ್ರೀ ಸಿ.ಟಿ. ರವಿ ರೈತರು, ರಾಜಕಾರಣಿಗಳು ಮತ್ತು ಕನ್ನಡ ಪರ ಸಂಘಟನೆಗಳ ಕರ‍್ಯಕರ್ತರ ಮೇಲೆ ಹೂಡಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಗೃಹ ಸಚಿವರು
93
372
ಶ್ರೀ ಸಿ.ಟಿ. ರವಿ ನಿಗಮ/ಮಂಡಳಿಗಳಿಗೆ ಮಂಜೂರು ಮಾಡಿರುವ ಅನುದಾನದ ವಿವರ ಮಾನ್ಯ ಮುಖ್ಯಮಂತ್ರಿಗಳು
94
373
ಶ್ರೀ ಸಿ.ಟಿ. ರವಿ ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
95
374
ಶ್ರೀ ಸಿ.ಟಿ. ರವಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಅನುದಾನವನ್ನು ಅನ್ಯ ಉದ್ದೇಶಕ್ಕೆ ಹಂಚಿಕೆ ಮಾಡಿರುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು
96
376
ಶ್ರೀ ಶರವಣ ಟಿ.ಎ. ಅರ್ಕಾವತಿ ಬಡಾವಣೆ ಡಿ-ನೋಟಿಫಿಕೇಷನ್ ಕುರಿತು. ಮಾನ್ಯ ಮುಖ್ಯಮಂತ್ರಿಗಳು
97
381
ಶ್ರೀ ಮಧು ಜಿ.ಮಾದೇಗೌಡ ಮೈಸೂರು-ಬೆಂಗಳೂರು ರಾಷ್ಟ್ರೀ ಯ ಹೆದ್ದಾರಿಯಲ್ಲಿ ಪ್ರಯಾಣಿಕರ ಸುಲಿಗೆ/ದರೋಡೆ ಕುರಿತು ಮಾನ್ಯ ಮುಖ್ಯಮಂತ್ರಿಗಳು
98
382
ಶ್ರೀ ಮಧು ಜಿ.ಮಾದೇಗೌಡ ಪೊಲೀಸ್ ಇಲಾಖೆಯಲ್ಲಿರುವ ಶ್ವಾನಗಳ ಕುರಿತು ಗೃಹ ಸಚಿವರು
99
383
ಶ್ರೀ ಮಧು ಜಿ.ಮಾದೇಗೌಡ ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
100
384
ಶ್ರೀ ಮಧು ಜಿ.ಮಾದೇಗೌಡ ಮಂಡ್ಯ ನಾಲೆಗಳ ಆಧುನೀಕರಣ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
101
385
ಶ್ರೀ ಮಧು ಜಿ.ಮಾದೇಗೌಡ ಮಂಡ್ಯ ಜಿಲ್ಲಾ ನ್ಯಾಯಾಂಗ ಘಟಕದಲ್ಲಿರುವ ಸಿವಿಲ್/ಕ್ರಿಮಿನಲ್ ಪ್ರಕರಣಗಳ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
102
387
ಡಾ|| ಉಮಾಶ್ರೀ ತೆರಿಗೆ ಹಣ ಪಾವತಿಸುವ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
103
392
ಶ್ರೀ ಶಿವಕುಮಾರ್ ಕೆ ಎತ್ತಿನ ಹೊಳೆ ಯೋಜನೆಯ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
104
393
ಶ್ರೀ ಶಿವಕುಮಾರ್ ಕೆ ಸರ್ಕಾರದ ಅನುದಾನ ಪಡೆಯುತ್ತಿರುವ ನಿಗಮ ಮಂಡಳಿಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು
105
394
ಶ್ರೀ ಶಿವಕುಮಾರ್ ಕೆ ಸೈಬರ್ ಕ್ರೈಂ ಪ್ರಕರಣಗಳ ಬಗ್ಗೆ. ಗೃಹ ಸಚಿವರು
106
395
ಶ್ರೀ ಶಿವಕುಮಾರ್ ಕೆ ಚಾಮರಾಜನಗರದ ಜಲಾಶಯಗಳ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
107
398
ಶ್ರೀ ಪಿ. ಹೆಚ್ ಪೂಜಾರ್ ಕೃಷ್ಣ ಮೇಲ್ದಂಡೆ ಯೋಜನೆಯಿಂದ ಪುನರ್ ವಸತಿ/ಪುನರ್ ನಿರ್ಮಾಣ ಮಾಡಿಕೊಳ್ಳುವ ದಿಶೆಯಲ್ಲಿ ಹಕ್ಕು ಪತ್ರ ದೊರೆಯದೆ ಇರುವುದು ಹಾಗೂ ಹುದ್ದೆಗಳನ್ನು ಖಾಯಂ ಮಾಡುವ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
108
398
ಶ್ರೀ ಪಿ. ಹೆಚ್ ಪೂಜಾರ್ ಕೃಷ್ಣ ಮೇಲ್ದಂಡೆ ಯೋಜನೆಯಿಂದ ಪುನರ್ ವಸತಿ/ಪುನರ್ ನಿರ್ಮಾಣ ಮಾಡಿಕೊಳ್ಳುವ ದಿಶೆಯಲ್ಲಿ ಹಕ್ಕು ಪತ್ರ ದೊರೆಯದೆ ಇರುವುದು ಹಾಗೂ ಹುದ್ದೆಗಳನ್ನು ಖಾಯಂ ಮಾಡುವ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
109
399
ಶ್ರೀ ಪಿ. ಹೆಚ್ ಪೂಜಾರ್ ರಾಜ್ಯದ ಪೊಲೀಸ್ ಇಲಾಖೆಯ ಬೆರಳು ಮುದ್ರೆ ಸಂಗ್ರಹಾಲಯವನ್ನು ನ್ಯಾಯ ವಿಜ್ಞಾನ ಪ್ರಯೋಗಾಲಯದ ವಿಲೀನಗೊಳಿಸುವ ಬಗ್ಗೆ ಗೃಹ ಸಚಿವರು
110
400
ಶ್ರೀ ಪಿ. ಹೆಚ್ ಪೂಜಾರ್ ರಾಜ್ಯದಲ್ಲಿ SC/ST ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ಬಗ್ಗೆ ಗೃಹ ಸಚಿವರು
110
401
ಶ್ರೀ ಪಿ. ಹೆಚ್ ಪೂಜಾರ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
111
402
ಶ್ರೀ ರಾಮೋಜಿಗೌಡ ರಾಜ್ಯದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಗ್ಗೆ ಗೃಹ ಸಚಿವರು
112
406
ಡಾ|| ತಳವಾರ್ ಸಾಬಣ್ಣ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ನಾಗಾವಿ ಐತಿಹಾಸಿಕ ಸ್ಥಳವನ್ನು ಸಂರಕ್ಷಿಸುವ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
113
407
ಡಾ|| ತಳವಾರ್ ಸಾಬಣ್ಣ ಕಲಬುರಗಿ ಜಿಲ್ಲೆಯಲ್ಲಿರುವ ಏತ ನೀರಾವರಿಗಳ ನಿಷ್ಕಿçಯತೆ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
114
409
ಶ್ರೀ ಪುಟ್ಟಣ್ಣ ಕಣ್ವ ಏತ ನೀರಾವರಿ ಯೋಜನೆಯಿಂದ ಮರ ಮುಟ್ಟುಗಳನ್ನು ಸ್ವಾಧೀನಪಡಿಸಿಕೊಂಡಿರುವುದಕ್ಕೆ ಹಣ ನೀಡದೆ ಇರುವ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
115
410
ಶ್ರೀ ಜಗದೇವ್ ಗುತ್ತೇದಾರ್ ರಾಜ್ಯದಲ್ಲಿನ ಡಿಜಿಟಲ್ ದೋಖಾ ದಾಖಲೆಯ ಬಗ್ಗೆ ಗೃಹ ಸಚಿವರು
116
270
ಶ್ರೀ ಕೆ. ಅಬ್ದುಲ್ ಜಬ್ಬಾರ್ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಕೈಗೊಂಡ ಯೋಜನೆಗಳ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
117
271
ಶ್ರೀ ಕೆ. ಅಬ್ದುಲ್ ಜಬ್ಬಾರ್ ಕುಮಾರಕೃಪ ಅತಿಥಿ ಗೃಹದ ನಿರ್ವಹಣೆ ಕುರಿತು ಮಾನ್ಯ ಮುಖ್ಯಮಂತ್ರಿಗಳು
118
282
ಶ್ರೀ ಬಿ. ಜಿ. ಪಾಟೀಲ್ ಚಿಂಚೋಳಿ ತಾಲ್ಲೂಕಿನಲ್ಲಿರುವ ಚಂದ್ರಪಳ್ಳಿ ಜಲಾಶಯ ಹಾಗೂ ಇನ್ನಿತರ ಫಾಲ್ಸ್ಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
119
283
ಶ್ರೀ ಬಿ. ಜಿ. ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಸಣ್ಣ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
120
302
ಡಾ. ಸೂರಜ್ ರೇವಣ್ಣ ೪ಜಿ ವಿನಾಯಿತಿಯ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು
121
314
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ ಜಲಸಂಪನ್ಮೂಲ ಇಲಾಖೆಗೆ ಹಂಚಿಕೆ/ಬಿಡುಗಡೆ ಮತ್ತು ವೆಚ್ಚವಾಗಿರುವ ಅನುದಾನದ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು
122
315
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ ವಿವಿಧ ಇಲಾಖೆಗಳಿಗೆ ಹಂಚಿಕೆಯಾಗಿರುವ ಅನುದಾನದ ಬಿಡುಗಡೆ ಮತ್ತು ವೆಚ್ಚಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳು
123
316
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಜಾರಿಯಲ್ಲಿರುವ ಯೋಜನೆಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳು
124
317
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ ರಾಜಕೀಯ ನಾಯಕರುಗಳಿಗೆ ಒದಗಿಸಿರುವ ಭದ್ರತೆಯನ್ನು ಹೆಚ್ಚಿಸುವ ಮತ್ತು ಹಿಂಪಡೆದಿರುವ ಕುರಿತು ಗೃಹ ಸಚಿವರು
125
333
ಶ್ರೀ ಎನ್. ನಾಗರಾಜು (ಎಂ.ಟಿ.ಬಿ.) ಕೋಗಿಲು ಬಡಾವಣೆ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳು
126
334
ಶ್ರೀ ಎನ್. ನಾಗರಾಜು (ಎಂ.ಟಿ.ಬಿ.) ಕೆರೆಗಳ ಅಭಿವೃದ್ಧಿಗೆ ಅನುದಾನದ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
127
339
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ಅನುದಾನದ ಬಿಡುಗಡೆ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
128
340
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ಹುದ್ದೆಗಳ ಭರ್ತಿ ಕುರಿತು ಮಾನ್ಯ ಮುಖ್ಯಮಂತ್ರಿಗಳು
129
364
ಡಾ. ಧನಂಜಯ ಸರ್ಜಿ ರಾಜ್ಯದಲ್ಲಿರುವ ಕೆರೆ ಮತ್ತು ನದಿಗಳ ಒತ್ತುವರಿ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
130
365
ಡಾ. ಧನಂಜಯ ಸರ್ಜಿ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತು ಮಾನ್ಯ ಮುಖ್ಯಮಂತ್ರಿಗಳು
131
403
ಶ್ರೀ ವೈ.ಎಂ.ಸತೀಶ್ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿ/ಸಿಬ್ಬಂದಿಗಳ ಭ್ರಷ್ಟಾಚಾರದ ಬಗ್ಗೆ ಗೃಹ ಸಚಿವರು
132
404
ಶ್ರೀ ವೈ.ಎಂ.ಸತೀಶ್ ಆಸ್ತಿ ತೆರಿಗೆ ದುರುಪಯೋಗ ಪ್ರಕರಣಗಳ ಕುರಿತು ಗೃಹ ಸಚಿವರು
133
405
ಶ್ರೀ ವೈ.ಎಂ.ಸತೀಶ್ ಅರ್ಕಾವತಿ ನದಿಯ ಒತ್ತುವರಿ ತೆರವುಗಳೊಂದಿಗೆ ಜಲಮೂಲ ಉಳಿಸಿಕೊಳ್ಳುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
134
405
ಶ್ರೀ ವೈ.ಎಂ.ಸತೀಶ್ ಅರ್ಕಾವತಿ ನದಿಯ ಒತ್ತುವರಿ ತೆರವುಗಳೊಂದಿಗೆ ಜಲಮೂಲ ಉಳಿಸಿಕೊಳ್ಳುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru