ದಿನಾಂಕ 22-12-2021ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1080 ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ವಕ್ಫ್ ಆಸ್ತಿಗೆ ಸಂಬಂಧಿಸಿದ ಬಗ್ಗೆ

ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
2
1081 ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಕುಂಬಾರವಾಡ ಗ್ರಾಮದ ಸರ್ವೆ ನಂಬರ್ 35ರ ಕುರಿತು

ಕಂದಾಯ ಸಚಿವರು
3
1082 ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಹುದ್ದೆಗಳ ಕುರಿತು

ಪಶುಸಂಗೋಪನೆ ಸಚಿವರು
4
1083 ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಶೀರ್ಷಿಕೆಯ ಬಗ್ಗೆ

ಲೋಕೋಪಯೋಗಿ ಸಚಿವರು
5
1084 ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರಿಗೆ ವಸತಿ ನೀಡುವ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
6
1003 ಶ್ರೀ ಎನ್‌ ಅಪ್ಪಾಜಿಗೌಡ

ಪೋಡಿ/ಭೂಮಾಪನ ಮತ್ತು ನಕ್ಷೆ ವಿತರಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ

ಕಂದಾಯ ಸಚಿವರು
7
1004 ಶ್ರೀ ಎನ್‌ ಅಪ್ಪಾಜಿಗೌಡ

ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡುವ ಬಗ್ಗೆ

ಲೋಕೋಪಯೋಗಿ ಸಚಿವರು
8
1005 ಶ್ರೀ ಎನ್‌ ಅಪ್ಪಾಜಿಗೌಡ

ಗೃಹ ಮಂಡಳಿಯ ವಸತಿಗಳ ಗುಣಮಟ್ಟದ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
9
1006 ಶ್ರೀ ಎನ್‌ ಅಪ್ಪಾಜಿಗೌಡ

ಪಶುಸಂಗೋಪನೆ ಅಭಿವೃದ್ಧಿಯ ಬಗ್ಗೆ

ಪಶುಸಂಗೋಪನೆ ಸಚಿವರು
10
1007 ಶ್ರೀ ಎನ್‌ ಅಪ್ಪಾಜಿಗೌಡ

ಒಂದೇ ಜಮೀನನ್ನು ಇಬ್ಬರಿಗೆ ಮಂಜೂರು ಮಾಡಿರುವ ಬಗ್ಗೆ

ಕಂದಾಯ ಸಚಿವರು
11
1052 ಶ್ರೀ ಚಿದಾನಂದ್‌ ಎಂ ಗೌಡ

ಕೋವಿಡ್-19 ರೋಗದಿಂದ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರ ಬಗ್ಗೆ

ಕಂದಾಯ ಸಚಿವರು
12
1051 ಶ್ರೀ ಚಿದಾನಂದ್‌ ಎಂ ಗೌಡ

ಕೋವಿಡ್-19 ರೋಗದಿಂದ ಮೃತಪಟ್ಟಿರುವ ಕುಟುಂಬದವರಿಗೆ ಪರಿಹಾರದ ಬಗ್ಗೆ

ಕಂದಾಯ ಸಚಿವರು
13
1065 ಶ್ರೀ ಆರ್‌ ಧರ್ಮಸೇನ

ದೇವಸ್ಥಾನಗಳಿಗೆ ಅನುದಾನ

ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
14
1066 ಶ್ರೀ ಆರ್‌ ಧರ್ಮಸೇನ

ರಾಜೀವ್ ಗಾಂಧಿ ವಸತಿ ನಿಗಮದ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
15
1067 ಶ್ರೀ ಆರ್‌ ಧರ್ಮಸೇನ

ಗೃಹ ಮಂಡಳಿಯಿಂದ ವಸತಿ ಹಂಚಿಕೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
16
1013 ಶ್ರೀ ಗೋವಿಂದ ರಾಜು

ಉಪ ವಿಭಾಗಾಧಿಕಾರಿ ಕಛೇರಿಯಲ್ಲಿ ನಡೆಯುವ ಕೇಸ್ ಗಳ ಬಗ್ಗೆ

ಕಂದಾಯ ಸಚಿವರು
17
1014 ಶ್ರೀ ಗೋವಿಂದ ರಾಜು

ಕೋಲಾರ ಜಿಲ್ಲೆಯಲ್ಲಿರುವ ದೇವಸ್ಥಾನದ ವಿವರಗಳ ಕುರಿತು

ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
18
1015 ಶ್ರೀ ಗೋವಿಂದ ರಾಜು

ವಸತಿ ಯೋಜನೆಗಳ ವಿವರಗಳ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
19
1129 ಶ್ರೀ ಗೋವಿಂದ ರಾಜು

ಲೆಕ್ಕ ಪತ್ರ ವರದಿ ಸಲ್ಲಿಸಿರುವ ಬಗ್ಗೆ

ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
20
1016 ಶ್ರೀ ಗೋವಿಂದ ರಾಜು

ಪಶು ವೈದ್ಯಕೀಯ ವಿಶ್ವವಿದ್ಯಾಲಯಗಳ ಬಗ್ಗೆ

ಪಶುಸಂಗೋಪನೆ ಸಚಿವರು
21
1028 ಶ್ರೀ ಎಂ ಎ ಗೋಪಾಲಸ್ವಾಮಿ

ಪೋಡಿ ಅರ್ಜಿಗಳನ್ನು ಇತ್ಯರ್ಥಪಡಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ

ಕಂದಾಯ ಸಚಿವರು
22
1029 ಶ್ರೀ ಎಂ ಎ ಗೋಪಾಲಸ್ವಾಮಿ

ಕರ್ನಾಟಕ ಗೃಹ ಮಂಡಳಿಯಿಂದ ಅಭಿವೃದ್ಧಿಪಡಿಸಿರುವ ವಸತಿ ಯೋಜನೆಗಳ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
23
1030 ಶ್ರೀ ಎಂ ಎ ಗೋಪಾಲಸ್ವಾಮಿ

ಮುಜರಾಯಿ ದೇವಸ್ಥಾನಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ

ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
24
1017
ಶ್ರೀ ಕೆ ಹರೀಶ್‌ ಕುಮಾರ್ ಭೂ ಪರಿವರ್ತನೆ ಮತ್ತು 9/ 11-ಎ ನಕ್ಷೆ ಮಂಜೂರಾತಿ ಕುರಿತು ಕಂದಾಯ ಸಚಿವರು
25
1018
ಶ್ರೀ ಕೆ ಹರೀಶ್‌ ಕುಮಾರ್ ಬೆಳೆ ಪರಿಹಾರದ ಬಗ್ಗೆ ಕಂದಾಯ ಸಚಿವರು
26
1019
ಶ್ರೀ ಕೆ ಹರೀಶ್‌ ಕುಮಾರ್ ಕಂದಾಯ ಅದಾಲತ್ ಕುರಿತು ಕಂದಾಯ ಸಚಿವರು
27
1020
ಶ್ರೀ ಕೆ ಹರೀಶ್‌ ಕುಮಾರ್ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅನುವಂಶಿಕ ಅರ್ಚಕರ ಬಗ್ಗೆ ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
28
1021
ಶ್ರೀ ಕೆ ಹರೀಶ್‌ ಕುಮಾರ್ ಪೋಡಿ ಖಾತಾ ಬದಲಾವಣೆಗೆ ಸಂಬಂಧಿಸಿದ ಮಾಹಿತಿ ಕುರಿತು ಕಂದಾಯ ಸಚಿವರು
29
1106
ಶ್ರೀ ಬಿ ಕೆ ಹರಿಪ್ರಸಾದ್ ರೈತರು, ಕೃಷಿ ಕಾರ್ಮಿಕರು ಹೊಲಗಳಲ್ಲಿ ಅಪಘಾತಕ್ಕೀಡಾದಾಗ ಸರ್ಕಾರ ಕೈಗೊಳ್ಳುವ ಕ್ರಮಗಳೇನು ಕಂದಾಯ ಸಚಿವರು
30
1107
ಶ್ರೀ ಬಿ ಕೆ ಹರಿಪ್ರಸಾದ್ ಬಡವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಕೈಗೊಂಡಿರುವ ಕ್ರಮಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
31
1109
ಶ್ರೀ ಬಿ ಕೆ ಹರಿಪ್ರಸಾದ್ ಕೇಂದ್ರ ಪುರಸ್ಕೃತ ಮತ್ಸ್ಯ ಸಂಪದ ಯೋಜನೆಯ ಕುರಿತು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
32
1122
ಶ್ರೀ ಕಾಂತರಾಜ್ ಅರ್ಹ ಭೂಮಾಪಕರ ಆಯ್ಕೆ ಪಟ್ಟಿ ಪ್ರಕಟಿಸುವ ಬಗ್ಗೆ ಕಂದಾಯ ಸಚಿವರು
33
1123
ಶ್ರೀ ಕಾಂತರಾಜ್ ಗುಬ್ಬಿ ತಾಲ್ಲೂಕು ಎಚ್ಎಎಲ್ ಘಟಕಕ್ಕೆ ಜಮೀನು ನೀಡಿರುವ ಬಗ್ಗೆ ಕಂದಾಯ ಸಚಿವರು
34
1130
ಶ್ರೀ ಕಾಂತರಾಜ್ ಸೊರಬ ತಾಲ್ಲೂಕಿನ ಬೆಟ್ಟದಕೂರ್ಲಿ ಗ್ರಾಮದಲ್ಲಿ ರುದ್ರಭೂಮಿಯನ್ನು ಒತ್ತುವರಿ ಮಾಡಿರುವ ಬಗ್ಗೆ ಕಂದಾಯ ಸಚಿವರು
35
1124
ಶ್ರೀ ಕಾಂತರಾಜ್ KHB ಇಂದ ಪರಿಹಾರ ನೀಡುವ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
36
1058
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಹಜ್ ಮತ್ತು ವಕ್ಫ್ ಇಲಾಖೆಗೆ ಸರ್ಕಾರದ ಅನುದಾನದ ಕುರಿತು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
37
1059
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕಂದಾಯ ಮತ್ತು ನೋಂದಣಿ ಇಲಾಖೆಯಲ್ಲಿ ಸರ್ವರ್‌ ಡೌನ್ ಸಮಸ್ಯೆಯಿಂದ ಜನಸಾಮಾನ್ಯರಿಗೆ ಅಗತ್ಯ ದಾಖಲೆಗಳನ್ನು ಪಡೆಯಲು ಅಡಚಣೆಯಾಗುತ್ತಿರುವ ಬಗ್ಗೆ ಕಂದಾಯ ಸಚಿವರು
38
1060
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ವಸತಿ ಯೋಜನೆಯಡಿ ಅನುದಾನ ಲಭ್ಯತೆ ಇಲ್ಲದೆ ಪ್ರಗತಿ ಕುಂಠಿತವಾಗಿರುವ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
39
1061
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ Anywhere registration ಸೇವೆಯು ಭೂಗಳ್ಳರಿಗೆ ವರದಾನವಾಗಿದ್ದು ಸರ್ಕಾರದ ಕ್ರಮ ಕಂದಾಯ ಸಚಿವರು
40
1062
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯ ಲೋಕೋಪಯೋಗಿ ರಸ್ತೆಗಳ ದುರಸ್ತಿ ಕುರಿತು ಸರ್ಕಾರದ ಕ್ರಮ ಲೋಕೋಪಯೋಗಿ ಸಚಿವರು
41
1125
ಶ್ರೀ ಕೆ ಸಿ ಕೊಂಡಯ್ಯ ಹೊರಗುತ್ತಿಗೆ ನೌಕರರ ವೇತನದ ಬಗ್ಗೆ ಲೋಕೋಪಯೋಗಿ ಸಚಿವರು
42
1085
ಶ್ರೀ ಮರಿತಿಬ್ಬೇಗೌಡ ಕೋವಿಡ್‌ ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಿಕೆ ಬಗ್ಗೆ ಕಂದಾಯ ಸಚಿವರು
43
1086
ಶ್ರೀ ಮರಿತಿಬ್ಬೇಗೌಡ ಮೈಸೂರಿನಿಂದ ಮಾನಂದವಾಡಿವರೆಗೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿಸುವ ಬಗ್ಗೆ ಲೋಕೋಪಯೋಗಿ ಸಚಿವರು
44
1087
ಶ್ರೀ ಮರಿತಿಬ್ಬೇಗೌಡ ಪಶು ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುವ ಬಗ್ಗೆ ಪಶುಸಂಗೋಪನೆ ಸಚಿವರು
45
1088
ಶ್ರೀ ಮರಿತಿಬ್ಬೇಗೌಡ ಚಾಮುಂಡಿ ಬೆಟ್ಟ ಕುಸಿತದ ಬಗ್ಗೆ ಲೋಕೋಪಯೋಗಿ ಸಚಿವರು
46
1089
ಶ್ರೀ ಮರಿತಿಬ್ಬೇಗೌಡ ಗೋಶಾಲೆಗಳ ಬಗ್ಗೆ ಮಾಹಿತಿ ಪಶುಸಂಗೋಪನೆ ಸಚಿವರು
47
1096
ಶ್ರೀ ಮುನಿರಾಜು ಗೌಡ ಪಿ ಎಂ ಗೋಶಾಲೆಗಳ ಸ್ಥಾಪನೆ ಕುರಿತು ಪಶುಸಂಗೋಪನೆ ಸಚಿವರು
48
1097
ಶ್ರೀ ಮುನಿರಾಜು ಗೌಡ ಪಿ ಎಂ ಪ್ರಾಂತೀಯ ಆಯುಕ್ತರ ಹುದ್ದೆ ರದ್ದು ಮಾಡುವ ಕುರಿತು ಕಂದಾಯ ಸಚಿವರು
49
1098
ಶ್ರೀ ಮುನಿರಾಜು ಗೌಡ ಪಿ ಎಂ ಬೆಂಗಳೂರಿನ ಹಜ್‌ ಭವನವನ್ನು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವಾಗಿಸುವ ಕುರಿತು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
50
1099
ಶ್ರೀ ಮುನಿರಾಜು ಗೌಡ ಪಿ ಎಂ ಬೆಂಗಳೂರು ನಗರ ಜಿಲ್ಲೆಯಲ್ಲಿರುವ ಸರ್ಕಾರಿ ಜಮೀನಿನ ಒತ್ತುವರಿ ಕುರಿತು ಕಂದಾಯ ಸಚಿವರು
51
1100
ಶ್ರೀ ಮುನಿರಾಜು ಗೌಡ ಪಿ ಎಂ ಬೆಂಗಳೂರು ನಗರದಲ್ಲಿರುವ ವಿವಿಧ ಸರ್ವೆ ನಂಬರ್ ಗಳ ಮಾಹಿತಿ ಕುರಿತು ಕಂದಾಯ ಸಚಿವರು
52
1070
ಡಾ|| ವೈ ಎ ನಾರಾಯಣಸ್ವಾಮಿ ರಾಜ್ಯದಲ್ಲಿನ ಟೋಲ್‌ ಪ್ಲಾಜಾಗಳ ಬಗ್ಗೆ ಲೋಕೋಪಯೋಗಿ ಸಚಿವರು
53
1069
ಡಾ|| ವೈ ಎ ನಾರಾಯಣಸ್ವಾಮಿ ಉಪ ನೋಂದಣಿ ಕಛೇರಿ ಬಗ್ಗೆ ಕಂದಾಯ ಸಚಿವರು
54
1071
ಡಾ|| ವೈ ಎ ನಾರಾಯಣಸ್ವಾಮಿ ವಸತಿ ಹಂಚಿಕೆ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
55
1110
ಶ್ರೀ ಎಂ ನಾರಾಯಣಸ್ವಾಮಿ ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ಪರಿಹಾರಧನದ ಬಗ್ಗೆ ಕಂದಾಯ ಸಚಿವರು
56
1112
ಶ್ರೀ ಎಂ ನಾರಾಯಣಸ್ವಾಮಿ ಬೆಂಗಳೂರಿನ ಹೆಬ್ಬಾಳದಲ್ಲಿನ "ಕರುಣಾ" ಪ್ರಾಣಿ ಆಶ್ರಮದ ಅಕ್ರಮದ ಬಗ್ಗೆ ಪಶುಸಂಗೋಪನೆ ಸಚಿವರು
57
1076
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ ಗ್ರಾಮಕ್ಕೊಂದರಂತೆ ವಸತಿ ಸಮುಚ್ಛಯ ನಿರ್ಮಿಸುವ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
58
1077
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಕುರಿತು ಕಂದಾಯ ಸಚಿವರು
59
1078
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ ಭೂ ಕಂದಾಯ ಕಾಯ್ದೆಯ ಅನ್ವಯ ಮೇಲ್ಮನವಿ ಪ್ರಾಧಿಕಾರಗಳ ಕುರಿತು ಕಂದಾಯ ಸಚಿವರು
60
1079
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ ಬಂದರು ಹಾಗೂ ಒಳನಾಡು ಜಲಸಾರಿಗೆ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
61
1008
ಶ್ರೀ ಪ್ರಕಾಶ್ ಕೆ ರಾಥೋಡ್ ಹೊಸದಾಗಿ ಸೃಜಿಸಲಾಗಿರುವ ತಾಲ್ಲೂಕುಗಳ ಬಗ್ಗೆ ಕಂದಾಯ ಸಚಿವರು
62
1009
ಶ್ರೀ ಪ್ರಕಾಶ್ ಕೆ ರಾಥೋಡ್ ವಿಜಯಪುರ ಜಲ್ಲೆಯಲ್ಲಿರುವ ಪಶುಸಂಗೋಪನೆ ಕೇಂದ್ರಗಳ ಬಗ್ಗೆ ಪಶುಸಂಗೋಪನೆ ಸಚಿವರು
63
1010
ಶ್ರೀ ಪ್ರಕಾಶ್ ಕೆ ರಾಥೋಡ್ ವಿಜಯಪುರ ಜಿಲ್ಲೆಯಲ್ಲಿರುವ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಹೆದ್ದಾರಿಗಳ ಪಟ್ಟಿ ಲೋಕೋಪಯೋಗಿ ಸಚಿವರು
64
1011
ಶ್ರೀ ಪ್ರಕಾಶ್ ಕೆ ರಾಥೋಡ್ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಿಂದ ನಿರ್ಮಾಣ ಮಾಡಿರುವ ಮನೆಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
65
1012
ಶ್ರೀ ಪ್ರಕಾಶ್ ಕೆ ರಾಥೋಡ್ ಎಬಿಸಿ ಶ್ರೇಣಿಯ ದೇವಸ್ಥಾನಗಳ ಬಗ್ಗೆ ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
66
1056
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ ಪೋಡಿ- ನಕ್ಷೆ ಭೂಮಾಪನ ವಿತರಣೆಯಲ್ಲಿ ವಿಳಂಬದ ಕುರಿತು ಕಂದಾಯ ಸಚಿವರು
67
1022
ಶ್ರೀ ಹೆಚ್‌ ಎಂ ರಮೇಶ್‌ ಗೌಡ ರಾಜ್ಯದಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಆಸ್ತಿಗಳ ಕುರಿತು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
68
1023
ಶ್ರೀ ಹೆಚ್‌ ಎಂ ರಮೇಶ್‌ ಗೌಡ ರಾಜ್ಯದ ಯಾವ ಯಾವ ಭಾಗಗಳಲ್ಲಿ ಮೀನುಗಾರಿಕೆ ನಡೆಸುತ್ತಿರುವ ಕುರಿತು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
69
1024
ಶ್ರೀ ಹೆಚ್‌ ಎಂ ರಮೇಶ್‌ ಗೌಡ ವಸತಿ ರಹಿತರಿಗೆ ವಸತಿ ಹಂಚಲು ಸರ್ಕಾರದ ಯೋಜನೆಗಳ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
70
1025
ಶ್ರೀ ಹೆಚ್‌ ಎಂ ರಮೇಶ್‌ ಗೌಡ ರಾಜ್ಯದಲ್ಲಿ ರೈಲ್ವೆ ಕ್ರಾಸಿಂಗ್ ಗಳ ಬಳಿ ಸೇತುವೆಗಳ ನಿರ್ಮಾಣ ಕುರಿತು ಲೋಕೋಪಯೋಗಿ ಸಚಿವರು
71
1026
ಶ್ರೀ ಹೆಚ್‌ ಎಂ ರಮೇಶ್‌ ಗೌಡ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅರ್ಕಾವತಿ ನದಿ ಕಾಲುವೆ ಒತ್ತುವರಿ ಕುರಿತು ಕಂದಾಯ ಸಚಿವರು
72
998
ಶ್ರೀ ಎನ್. ರವಿಕುಮಾರ್ ಮುದ್ರಾಂಕ ಶುಲ್ಕದ ನಷ್ಟದ ಕುರಿತು ಕಂದಾಯ ಸಚಿವರು
73
1000
ಶ್ರೀ ಎನ್. ರವಿಕುಮಾರ್ ಅನಧಿಕೃತ ಗಣಿಗಾರಿಕೆ ಕಂದಾಯ ಗೋಮಾಳದಲ್ಲಿ ನಡೆಯುತ್ತಿರುವ ಬಗ್ಗೆ ಕಂದಾಯ ಸಚಿವರು
74
1001
ಶ್ರೀ ಎನ್. ರವಿಕುಮಾರ್ ರಸ್ತೆ ಒತ್ತುವರಿ ತೆರವು ಗೊಳಿಸುವ ಕುರಿತು ಕಂದಾಯ ಸಚಿವರು
75
999
ಶ್ರೀ ಎನ್. ರವಿಕುಮಾರ್ ದೇವಸ್ಥಾನಗಳು ಹೊಂದಿರುವ ಆಸ್ತಿಯ ಕುರಿತು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
76
1002
ಶ್ರೀ ಎನ್. ರವಿಕುಮಾರ್ ಜಾಗ ಒತ್ತುವರಿಯ ಕುರಿತು ಕಂದಾಯ ಸಚಿವರು
77
1063
ಶ್ರೀ ಪಿ ಆರ್‌ ರಮೇಶ್ ತುಮಕೂರು ನಗರದ ಹೊರವಲಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕುರಿತು ಲೋಕೋಪಯೋಗಿ ಸಚಿವರು
78
1064
ಶ್ರೀ ಪಿ ಆರ್‌ ರಮೇಶ್ ಮುಜರಾಯಿ ಇಲಾಖೆಯಿಂದ ಹಿಂದುಯೇತರರಿಗೆ ಅನುದಾನ ಬಿಡುಗಡೆ ಕುರಿತು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
79
1118
ಶ್ರೀ ಶಶೀಲ್‌ ಜಿ ನಮೋಶಿ ಕಂದಾಯ ಇಲಾಖೆಯಲ್ಲಿ ವಿವಿಧ ವೃಂದದ ಹುದ್ದೆಗಳನ್ನು ಸಂವಿಧಾನದ 371ಜೆ ಅನ್ವಯ ವರ್ಗೀಕರಿಸುವ ಕುರಿತು ಕಂದಾಯ ಸಚಿವರು
80
1119
ಶ್ರೀ ಶಶೀಲ್‌ ಜಿ ನಮೋಶಿ ಪಶುಸಂಗೋಪನಾ ವಿಶ್ವವಿದ್ಯಾಲಯದ ಕುರಿತು ಪಶುಸಂಗೋಪನೆ ಸಚಿವರು
81
1120
ಶ್ರೀ ಶಶೀಲ್‌ ಜಿ ನಮೋಶಿ ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಕುರಿತು ಕಂದಾಯ ಸಚಿವರು
82
1121
ಶ್ರೀ ಶಶೀಲ್‌ ಜಿ ನಮೋಶಿ ಅಂತ್ಯ ಸಂಸ್ಕಾರ ಸಹಾಯ ನಿಧಿ ಯೋಜನೆ ಕುರಿತು ಕಂದಾಯ ಸಚಿವರು
83
1128
ಶ್ರೀ ಎಸ್‌ ವ್ಹಿ ಸಂಕನೂರ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಯಳವತ್ತಿ ಗ್ರಾಮಕ್ಕೆ ರುದ್ರಭೂಮಿ ಒದಗಿಸುವ ಕುರಿತು ಕಂದಾಯ ಸಚಿವರು
84
1053
ಶ್ರೀ ಕೆ ಟಿ ಶ್ರೀಕಂಠೇಗೌಡ ವಸತಿ ಯೋಜನೆಯ ಅನುದಾನ ಬಿಡುಗಡೆ ವಿಳಂಬವಾಗುತ್ತಿರುವ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
85
1054
ಶ್ರೀ ಕೆ ಟಿ ಶ್ರೀಕಂಠೇಗೌಡ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಬಗ್ಗೆ ಲೋಕೋಪಯೋಗಿ ಸಚಿವರು
86
1113
ಶ್ರೀ ಕೆ ಟಿ ಶ್ರೀಕಂಠೇಗೌಡ ಭೂಮಾಪಕರ ಆಯ್ಕೆ ಪಟ್ಟಿ ಪ್ರಕಟಿಸುವ ಬಗ್ಗೆ ಕಂದಾಯ ಸಚಿವರು
87
1114
ಶ್ರೀ ಕೆ ಟಿ ಶ್ರೀಕಂಠೇಗೌಡ ಫಾರ್ಮ್ ಹೌಸ್ ಅನುಮತಿಯ ಬಗ್ಗೆ ಕಂದಾಯ ಸಚಿವರು
88
1034
ಶ್ರೀ ಸುನೀಲ್ ಸುಬ್ರಮಣಿ ಎಂ ಪಿ ಕೊಡಗು ಜಿಲ್ಲೆಯ ಆದಿವಾಸಿ ಜನರ ಹಾಡಿಗಳಲ್ಲಿ ಕಂದಾಯ ಅದಾಲತ್ ಗಳನ್ನು ನಡೆಸುವ ಬಗ್ಗೆ ಕಂದಾಯ ಸಚಿವರು
89
1035
ಶ್ರೀ ಸುನೀಲ್ ಸುಬ್ರಮಣಿ ಎಂ ಪಿ ಸರ್ಕಾರಿ ಭೂಮಿಯನ್ನು ಒತ್ತುವರಿದಾರರಿಂದ ವಶಪಡಿಸಿಕೊಳ್ಳುವ ಬಗ್ಗೆ ಕಂದಾಯ ಸಚಿವರು
90
1036
ಶ್ರೀ ಸುನೀಲ್ ಸುಬ್ರಮಣಿ ಎಂ ಪಿ ರಾಜ್ಯದ ಕಂದಾಯ ಇಲಾಖೆಯ ಕಛೇರಿಗಳಲ್ಲಿ 79ಎ ಮತ್ತು 79ಬಿ ಪ್ರಕರಣಗಳನ್ನು ಮುಗಿಸದಿರುವ ಬಗ್ಗೆ ಕಂದಾಯ ಸಚಿವರು
91
1131
ಡಾ|| ತೇಜಸ್ವಿನಿ ಗೌಡ ಸರ್ಕಾರ ವಶಪಡಿಸಿಕೊಂಡಿರುವ ದೇವಸ್ಥಾನಗಳ ಭೂಮಿಯನ್ನು ವಾಪಸ್ಸು ನೀಡುವ ಕುರಿತು ಕಂದಾಯ ಸಚಿವರು
92
1133
ಡಾ|| ತೇಜಸ್ವಿನಿ ಗೌಡ ವಸತಿ ಯೋಜನೆಯ ಪ್ರತಿ ಮನೆ ನಿರ್ಮಾಣ ವೆಚ್ಚ ಅನುದಾನ 5 ಲಕ್ಷ ರೂ ಗಳಿಗೆ ಏರಿಸುವ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
93
1134
ಡಾ|| ತೇಜಸ್ವಿನಿ ಗೌಡ ಗ್ರಾಮೀಣ ಭಾಗದಲ್ಲಿ ಮೀನುಗಾರಿಕೆ ಉತ್ಪತ್ತಿ ಯೋಜನೆ ಕುರಿತು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
94
1135
ಡಾ|| ತೇಜಸ್ವಿನಿ ಗೌಡ ವಕ್ಫ್ ಆಸ್ತಿಯ ಕುರಿತು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
95
1090
ಶ್ರೀ ಕೆ ಎ ತಿಪ್ಪೇಸ್ವಾಮಿ "ಥೀಮ್ ಪಾರ್ಕ್" ಸ್ಥಾಪನೆಯ ಬಗ್ಗೆ ಪಶುಸಂಗೋಪನೆ ಸಚಿವರು
96
1091
ಶ್ರೀ ಕೆ ಎ ತಿಪ್ಪೇಸ್ವಾಮಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
97
1092
ಶ್ರೀ ಕೆ ಎ ತಿಪ್ಪೇಸ್ವಾಮಿ ನೆರೆಯಿಂದ ನೊಂದ ಸಂತ್ರಸ್ಥರಿಗೆ ಪರಿಹಾರದ ಬಗ್ಗೆ ಕಂದಾಯ ಸಚಿವರು
98
1093
ಶ್ರೀ ಕೆ ಎ ತಿಪ್ಪೇಸ್ವಾಮಿ ಭೂ ಮಾಪನ ಕಾರ್ಯಕ್ರಮಗಳ ಬಗ್ಗೆ ಕಂದಾಯ ಸಚಿವರು
99
1094
ಶ್ರೀ ಕೆ ಎ ತಿಪ್ಪೇಸ್ವಾಮಿ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಕುರಿತು ಲೋಕೋಪಯೋಗಿ ಸಚಿವರು
100
1043
ಶ್ರೀ ಆರ್‌ ಬಿ ತಿಮ್ಮಾಪೂರ ರಾಜ್ಯದ ದೇವಸ್ಥಾನಗಳಿಗೆ ಎಲ್ಲಾ ವರ್ಗದವರಿಗೂ ಮುಕ್ತ ಪ್ರವೇಶ ಬಗ್ಗೆ ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
101
1044
ಶ್ರೀ ಆರ್‌ ಬಿ ತಿಮ್ಮಾಪೂರ SC/ST ಗುತ್ತಿಗೆದಾರರ ಗುತ್ತಿಗೆ ಮಿತಿ ಹೆಚ್ಚಿಸುವ ಕುರಿತು ಲೋಕೋಪಯೋಗಿ ಸಚಿವರು
102
1046
ಶ್ರೀ ಆರ್‌ ಬಿ ತಿಮ್ಮಾಪೂರ ನೆರೆಹಾವಳಿ, ಬೆಳೆ ನಷ್ಟ ಮನೆ ಕುಸಿತಗಳ ಬಗ್ಗೆ ಕಂದಾಯ ಸಚಿವರು
103
1047
ಶ್ರೀ ಆರ್‌ ಬಿ ತಿಮ್ಮಾಪೂರ ಸರ್ಕಾರಿ ಕಟ್ಟಡಗಳ ನವೀಕರಣ ವೆಚ್ಚ ಲೋಕೋಪಯೋಗಿ ಸಚಿವರು
104
1102
ಶ್ರೀಮತಿ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಜಾಗ ಮಂಜೂರಾತಿಗಾಗಿ ಮಾಜಿ ಸೈನಿಕರು ಸಲ್ಲಿಸಿರುವ ಅರ್ಜಿಗಳ ಕುರಿತು ಕಂದಾಯ ಸಚಿವರು
105
1103
ಶ್ರೀಮತಿ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ಮೊಬೈಲ್ ಮೂಲಕ ಬೆಳೆ ನಮೂದು ಮಾಡುವಾಗ ಬೆಳೆಗಾರರಿಗೆ ಆಗುತ್ತಿರುವ ತಾಂತ್ರಿಕ ತೊಂದರೆಗಳ ಬಗ್ಗೆ ಕಂದಾಯ ಸಚಿವರು
106
1104
ಶ್ರೀಮತಿ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿಗೆ ವಿತರಿಸಿರುವ ಹಕ್ಕು ಪತ್ರಗಳನ್ನು ಮಾನ್ಯ ಮಾಡುವ ಕುರಿತು ಕಂದಾಯ ಸಚಿವರು
107
1105
ಶ್ರೀಮತಿ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ಭೂಮಾಪಕರ ಕೊರತೆ ಕುರಿತು ಕಂದಾಯ ಸಚಿವರು
108
1115
ಶ್ರೀ ವಿಜಯ ಸಿಂಗ್ ಬೀದರ್ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಬೆಳೆಗಳ ಬಗ್ಗೆ ಕಂದಾಯ ಸಚಿವರು
109
1116
ಶ್ರೀ ವಿಜಯ ಸಿಂಗ್ ಬಸವಕಲ್ಯಾಣ ತಾಲ್ಲೂಕು ಹಾಗೂ ಹುಣಸೂರು ತಾಲ್ಲೂಕು ರಸ್ತೆ ನಿರ್ವಹಣೆಗಳ ಬಗ್ಗೆ ಲೋಕೋಪಯೋಗಿ ಸಚಿವರು
110
1040
ಶ್ರೀ ಯು ಬಿ ವೆಂಕಟೇಶ್ ಕರ್ನಾಟಕ ವಸತಿ ಮಂಡಳಿಯು ಬೆಂಗಳೂರಿನಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
111
1048
ಶ್ರೀ ಯು ಬಿ ವೆಂಕಟೇಶ್ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ನೆರೆಹಾವಳಿ ಅಥವಾ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡದಿರುವವರ ಕುರಿತು ಕಂದಾಯ ಸಚಿವರು
112
1049
ಶ್ರೀ ಯು ಬಿ ವೆಂಕಟೇಶ್ ಸರ್ಕಾರಕ್ಕೆ ಮುಜರಾಯಿ ದೇವಸ್ಥಾನಗಳಿಂದ ಬರುತ್ತಿರುವ ಆದಾಯದ ಕುರಿತು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
113
1050
ಶ್ರೀ ಯು ಬಿ ವೆಂಕಟೇಶ್ ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಾಳಾಗಿರುವ ರಸ್ತೆ ಸೇತುವೆಗಳ ಕುರಿತು ಲೋಕೋಪಯೋಗಿ ಸಚಿವರು
114
1127
ಶ್ರೀ ಆಯನೂರು ಮಂಜುನಾಥ್ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ನಿರ್ವಹಣೆ ಕುರಿತು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
115
1037
ಶ್ರೀ ಆಯನೂರು ಮಂಜುನಾಥ್ ಪಟ್ಟಣಗೆರೆ ಗ್ರಾಮದಲ್ಲಿನ ಅಕ್ರಮ ನಿವೇಶನಗಳ ಬಗ್ಗೆ ಕಂದಾಯ ಸಚಿವರು
116
1038
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಗೋಮಾಳ ಜಮೀನಿನ ಒತ್ತುವರಿ ಬಗ್ಗೆ ಕಂದಾಯ ಸಚಿವರು
117
1042
ಶ್ರೀ ಕೆ ಪಿ ನಂಜುಂಡಿ ವಿಶ್ವಕರ್ಮ ರಾಜ್ಯದಲ್ಲಿರುವ ಕೊಳಚೆ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
118
1073
ಶ್ರೀ ಕೆ ವಿ ನಾರಾಯಣಸ್ವಾಮಿ ನೊಂದಣಿ ಮತ್ತು ಮುದ್ರಾಂಕ ಶುಲ್ಕದ ಬಗ್ಗೆ ಕಂದಾಯ ಸಚಿವರು
119
1074
ಶ್ರೀ ಕೆ ವಿ ನಾರಾಯಣಸ್ವಾಮಿ ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವಿವರ ವೆಬ್‌ ಸೈಟ್‌ ನಲ್ಲಿ ಅಳವಡಿಸುವ ಬಗ್ಗೆ ಕಂದಾಯ ಸಚಿವರು
120
1072
ಶ್ರೀ ಕೆ ವಿ ನಾರಾಯಣಸ್ವಾಮಿ ಸೋಮಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂಬರ್ 25 ರಲ್ಲಿ ನಿರ್ಮಾಣವಾದ ಮನೆಗಳ ಬಗ್ಗೆ ಕಂದಾಯ ಸಚಿವರು
121
1031
ಶ್ರೀ ಬಿ ಜಿ ಪಾಟೀಲ್ ಕಲಬುರಗಿ ರೈಲ್ವೆ ವಲಯ ಸ್ಥಾಪನೆಯ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
122
1032
ಶ್ರೀ ಬಿ ಜಿ ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಿಂದ ಬೆಳೆ ಹಾನಿ ಬಗ್ಗೆ ಕಂದಾಯ ಸಚಿವರು
123
1033
ಶ್ರೀ ಬಿ ಜಿ ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ದೇವಸ್ಥಾನಗಳ ಅಭಿವೃದ್ಧಿ ಅನುದಾನದ ಬಗ್ಗೆ ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru