ದಿನಾಂಕ 21-09-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
985
ಶ್ರೀ ಅರವಿಂದ ಕುಮಾರ್‌ ಅರಳಿ ಯಾದಗಿರಿ ಜಿಲ್ಲೆಯ ಭಾರತ ಮಾಲಾ ರಾಷ್ಟ್ರೀಯ ಹೆದ್ದಾರಿ ಕುರಿತು ಲೋಕೋಪಯೋಗಿ ಸಚಿವರು
2
986
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿ ಮತ್ತು ಪರಿಹಾರದ ಕುರಿತು ಕಂದಾಯ ಸಚಿವರು
3
987
ಶ್ರೀ ಅರವಿಂದ ಕುಮಾರ್‌ ಅರಳಿ ಪಶು ವಿಶ್ವವಿದ್ಯಾಲಯದಲ್ಲಿ ಹಾವು ಕಡಿತಕ್ಕೆ ಔಷಧಿ ಸಂಶೋಧನೆ ಕುರಿತು ಪಶುಸಂಗೋಪನೆ ಸಚಿವರು
4
988
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್ ಜಿಲ್ಲೆಯಲ್ಲಿ ಆಸ್ಪತ್ರೆ ಸ್ಥಾಪನೆ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
5
998
ಶ್ರೀ ಡಿ.ಎಸ್. ಆರುಣ್ ಧಾರ್ಮಿಕ ದತ್ತಿಯಿಂದ ಹಿಂದೂ ದೇಗುಲಗಳನ್ನು ಸ್ವಾತಂತ್ರಗೊಳಿಸುವ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
6
962
ಶ್ರೀ ಕೆ. ಅಬ್ದುಲ್‌ ಜಬ್ಬರ್ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
7
963
ಶ್ರೀ ಕೆ. ಅಬ್ದುಲ್‌ ಜಬ್ಬರ್ ದಾವಣಗೆರೆ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿ ಕುರಿತು ಲೋಕೋಪಯೋಗಿ ಸಚಿವರು
8
882
ಶ್ರೀ ಎಂ. ಎಲ್.‌ ಅನಿಲ್‌ ಕುಮಾರ್‌ ಹಕ್ಕು ದಾರಿ ಜಮೀನುಗಳ ಬಗ್ಗೆ ಕಂದಾಯ ಸಚಿವರು
9
883
ಶ್ರೀ ಎಂ. ಎಲ್.‌ ಅನಿಲ್‌ ಕುಮಾರ್‌ ಭೂ ಪರಿವರ್ತನೆಗೆ ಕೋರಿ ಬಂದಿರುವ ಅರ್ಜಿಗಳ ಬಗ್ಗೆ ಕಂದಾಯ ಸಚಿವರು
10
884
ಶ್ರೀ ಎಂ. ಎಲ್.‌ ಅನಿಲ್‌ ಕುಮಾರ್‌ ಭೂಮಾಪನ ಇಲಾಖೆಯ ಅಧಿಕಾರಿಗಳ ಬಗ್ಗೆ ಕಂದಾಯ ಸಚಿವರು
11
885
ಶ್ರೀ ಎಂ. ಎಲ್.‌ ಅನಿಲ್‌ ಕುಮಾರ್‌ ಕೆರೆ /ಕಾಲುವೆ /ಕುಂಟೆ /ಗ್ರಾಮ ನಕಾಶೆ ಗಳಲ್ಲಿನ ದಾರಿಗಳು/ ಗುಂಡುತೋಪು ಮತ್ತೆ ಇತರ ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ಕಂದಾಯ ಸಚಿವರು
12
881+939
ಶ್ರೀ ಎಂ. ಎಲ್.‌ ಅನಿಲ್‌ ಕುಮಾರ್‌ / ಶ್ರೀ ಗೋವಿಂದ ರಾಜು ಪಿ.ಸರ್ವೇ ನಂಬರ್‌ ಬಗ್ಗೆ ಕಂದಾಯ ಸಚಿವರು
13
994
ಶ್ರೀ ಆಯನೂರು ಮಂಜುನಾಥ ಬಾಲ ಸುಬ್ರಮಣ್ಯ ಸಮಿತಿಯು 13 ಲಕ್ಷ ರೈತರಿಂದ 30 ಲಕ್ಷ ಎಕರೆ ಜಮೀನು ಕಬಳಿಕೆಯಾಗಿದೆಯೆಂದು ವರದಿ ನೀಡಿರುವ ಜಿಲ್ಲಾವಾರು ವಿವರಣೆ ಬಗ್ಗೆ ಕಂದಾಯ ಸಚಿವರು
14
975
ಶ್ರೀಮತಿ ಭಾರತಿಶೆಟ್ಟಿ ಮಳೆಗಾಲದ ಪರಿಣಾಮವಾಗಿ ರಾಜ್ಯದಲ್ಲಿ ಹಾಳಾಗಿರುವ ರಸ್ತೆಗಳ ಕುರಿತು ಲೋಕೋಪಯೋಗಿ ಸಚಿವರು
15
959
ಶ್ರೀ ಎಸ್.ಎಲ್‌ ಭೋಜೇಗೌಡ ರಾಜ್ಯ ಸರ್ಕಾರದಿಂದ ದೇವಸ್ಥಾನಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
16
957
ಶ್ರೀ ಎಸ್.ಎಲ್‌ ಭೋಜೇಗೌಡ ರಾಜ್ಯದ ಮೀನುಗಾರರ ಅಭಿವೃದ್ಧಿಗೆ ಸರ್ಕಾರ ನೀಡಿರುವ ಅನುದಾನದ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
17
958
ಶ್ರೀ ಎಸ್.ಎಲ್‌ ಭೋಜೇಗೌಡ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲಿ ಸರ್ಕಾರದ ಜಮೀನುಗಳ ದುರ್ಬಳಕೆ ಬಗ್ಗೆ ಕಂದಾಯ ಸಚಿವರು
18
989
ಡಾ|| ಚಂದ್ರಶೇಖರ ಬಿ. ಪಾಟೀಲ್‌ ಕಂದಾಯ ಭೂಮಿಯನ್ನು ತುಂಡು ಭೂಮಿಯಾಗಿ ಖರೀದಿಸಿ ನಿಯಮಾವಳಿ ಉಲ್ಲಂಘಿಸಿರುವ ಕುರಿತು ಕಂದಾಯ ಸಚಿವರು
19
997
ಶ್ರೀ ಅ. ದೇವೇಗೌಡ ರೈತರು ಜಮೀನುಗಳಿಗೆ ಬೇಲಿ ಹಾಕಿ ಅಕ್ಕಪಕ್ಕದ ರೈತರ ವ್ಯವಸಾಯಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ಕಂದಾಯ ಸಚಿವರು
20
968
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವ ಬಗ್ಗೆ ಲೋಕೋಪಯೋಗಿ ಸಚಿವರು
21
976
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಆಗಿರುವ ಅನಾಹುತದ ಬಗ್ಗೆ ಕಂದಾಯ ಸಚಿವರು
22
981
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಗೋರಕ್ಷಣೆ ಆಂಬುಲೆನ್ಸ್‌ ಕುರಿತು ಪಶುಸಂಗೋಪನೆ ಸಚಿವರು
23
964
ಶ್ರೀ ಕೆ.ಹರೀಶ್‌ ಕುಮಾರ್‌ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿ ಕಂದಾಯ ಅರಣ್ಯ ಅಕ್ರಮ - ಸಕ್ರಮ ಜಂಟಿ ಸರ್ವೆ ನಂಬರ್ ಕಂದಾಯ ಸಚಿವರು
24
965
ಶ್ರೀ ಕೆ.ಹರೀಶ್‌ ಕುಮಾರ್‌ ಅಕ್ರಮ- ಸಕ್ರಮ ಮತ್ತು ಡೀಮ್ಡ್‌ ಫಾರೆಸ್ಟ್ ನ ವಿಷಯ ಕುರಿತು ಕಂದಾಯ ಸಚಿವರು
25
960
ಶ್ರೀ ಕುಶಾಲಪ್ಪ ಎಂ.ಪಿ ಕೊಡಗು ಜಿಲ್ಲೆಯ ಭಾಗಮಂಡಲದ ಕಾವೇರಿ ಉಗಮ ಸ್ಥಾನ ತಾಯಿ ಕಾವೇರಮ್ಮ ದೇವಾಲಯದ ಅಭಿವೃದ್ಧಿ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
26
940
ಶ್ರೀ ಮರಿತಿಬ್ಬೆಗೌಡ ಸ್ವಾಭಿಮಾನಿ ಆಪ್‌ (App) ಮತ್ತು ಡ್ರೋಣ್‌ (Drone) ಸರ್ವೆ ಬಗ್ಗೆ ಮಾಹಿತಿ ಕಂದಾಯ ಸಚಿವರು
27
941
ಶ್ರೀ ಮರಿತಿಬ್ಬೆಗೌಡ ವಸತಿ ಯೋಜನೆಗಳ ಮನೆ/ ನಿವೇಶಣದ ಗುರಿ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
28
942
ಶ್ರೀ ಮರಿತಿಬ್ಬೆಗೌಡ ಭೂ ಸುಧಾರಣಾ ಕಾಯ್ದೆ ಹಿಂಪಡೆಯುವ ಬಗ್ಗೆ ಕಂದಾಯ ಸಚಿವರು
29
943
ಶ್ರೀ ಮರಿತಿಬ್ಬೆಗೌಡ ವಸತಿ ಯೋಜನೆಗಳ ಮನೆ ಹಂಚಿಕೆ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
30
919
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಉಡುಪಿ ಜಿಲ್ಲೆಯ ಲೋಕೋಪಯೋಗಿ ಇಲಾಖೆಯಿಂದ ಕಳೆದ ಒಂದು ವರ್ಷದಿಂದ ಕಳಪೆ ಕಾಮಗಾರಿಯ ತನಿಖೆಯ ಕುರಿತು ಲೋಕೋಪಯೋಗಿ ಸಚಿವರು
31
921
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಕಂದಾಯ ಇಲಾಖೆಯಿಂದ ಉಡುಪಿ ಜಿಲ್ಲೆಯ ಚಾಂತಾರು ಗ್ರಾಮಪಂಚಾಯತಿಗೆ ಕಾನೂನು ಮೀರಿ ಸ್ಥಳ ಪರಿಶೀಲಿಸದೆ ಮಂಜೂರಾತಿಯ ಕುರಿತು ಕಂದಾಯ ಸಚಿವರು
32
922
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಗೋಮಾಳ ಜಮೀನನ್ನು ಒತ್ತುವರಿ ಮಾಡಿರುವ ಕುರಿತು ಕಂದಾಯ ಸಚಿವರು
33
938
ಶ್ರೀ ಮುನಿರಾಜು ಗೌಡ ಪಿ.ಎಂ ಪಟ್ಟಾ ಭೂಮಿಯನ್ನು ಕಲ್ಲು ಗಣಿಗಾರಿಕೆಗೆ ಭೂ ಪರಿವರ್ತನೆ ಮಾಡುವ ಬಗ್ಗೆ ಕಂದಾಯ ಸಚಿವರು
34
939
ಶ್ರೀ ಮುನಿರಾಜು ಗೌಡ ಪಿ.ಎಂ ಪೋಡಿಯಂ ವಿಳಂಬದ ಬಗ್ಗೆ ಕಂದಾಯ ಸಚಿವರು
35
920
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಪಶುಸಂಗೋಪನೆ ಇಲಾಖೆಯಲ್ಲಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಕೊರತೆಯ ಕುರಿತು ಪಶುಸಂಗೋಪನೆ ಸಚಿವರು
36
876
ಶ್ರೀ ಮಂಜುನಾಥ ಭಂಡಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾಲೀಕತ್ವದ ಕೃಷಿ ಭೂಮಿ ಪರಿವರ್ತನೆ ಕುರಿತು ಕಂದಾಯ ಸಚಿವರು
37
877
ಶ್ರೀ ಮಂಜುನಾಥ ಭಂಡಾರಿ ರಾಜ್ಯದಲ್ಲಿ ವಸತಿ ಯೋಜನೆ ಸಮರ್ಪಕ ಅನುಷ್ಠಾನ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
38
878
ಶ್ರೀ ಮಂಜುನಾಥ ಭಂಡಾರಿ ಕಂದಾಯ ಇಲಾಖೆ ಸಿಬ್ಬಂದಿಗಳ ಕೊರತೆ ಕುರಿತು ಕಂದಾಯ ಸಚಿವರು
39
879
ಶ್ರೀ ಮಂಜುನಾಥ ಭಂಡಾರಿ ಜನವಸತಿ ಪ್ರದೇಶಗಳನ್ನು ಅನುಸೂಚಿ ಗೊಳಿಸುವ ಕುರಿತು ಕಂದಾಯ ಸಚಿವರು
40
880
ಶ್ರೀ ಮಂಜುನಾಥ ಭಂಡಾರಿ ಕಂದಾಯ ಇಲಾಖೆ ಕಚೇರಿಗಳಿಗೆ ನಿರ್ವಹಣ ಅನುದಾನದ ಕುರಿತು ಕಂದಾಯ ಸಚಿವರು
41
905
ಶ್ರೀ ಮಧು ಜಿ ಮಾದೇಗೌಡ ಮಂಡ್ಯ ಕೊಳಗೇರಿ ನಿವಾಸಿಗಳಿಗೆ ಮನೆ ಹಂಚಿಕೆ ಮತ್ತು ಹಕ್ಕುಪತ್ರ ವಿತರಣೆ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
42
902
ಶ್ರೀ ಮಧು ಜಿ ಮಾದೇಗೌಡ PMAY-G ಯೋಜನೆ ಕುರಿತು ಕಂದಾಯ ಸಚಿವರು
43
904
ಶ್ರೀ ಮಧು ಜಿ ಮಾದೇಗೌಡ ಮಳೆ ಪ್ರವಾಹದಿಂದ ಉಂಟಾದ ಹಾನಿ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
44
903
ಶ್ರೀ ಮಧು ಜಿ ಮಾದೇಗೌಡ 'ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ' ಕಾರ್ಯಕ್ರಮ ಕುರಿತು ಕಂದಾಯ ಸಚಿವರು
45
901
ಶ್ರೀ ಮಧು ಜಿ ಮಾದೇಗೌಡ ಅಮೃತ ಗ್ರಾಮೀಣ ವಸತಿ ಯೋಜನೆ ಕುರಿತು ಕಂದಾಯ ಸಚಿವರು
46
970
ಶ್ರೀ ಸಿ.ಎನ್.‌ ಮಂಜೇಗೌಡ ಮೈಸೂರಿನ ವಿಮಾನ ನಿಲ್ದಾಣದ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
47
971
ಶ್ರೀ ಸಿ.ಎನ್.‌ ಮಂಜೇಗೌಡ ಬಗರ್ ಹುಕುಂ ಸಾಗುವಳಿ ಭೂಮಂಜೂರಾತಿ ಬಗ್ಗೆ ಕಂದಾಯ ಸಚಿವರು
48
966
ಶ್ರೀ ಸಿ.ಎನ್.‌ ಮಂಜೇಗೌಡ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಕಳಪೆ ಬಗ್ಗೆ ಲೋಕೋಪಯೋಗಿ ಸಚಿವರು
49
967
ಶ್ರೀ ಸಿ.ಎನ್.‌ ಮಂಜೇಗೌಡ ವಿವಿಧ ಯೋಜನೆಗಳಡಿಯಲ್ಲಿ ವಸತಿ ನಿರ್ಮಾಣದ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
50
944
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ಲೋಕೋಪಯೋಗಿ ಇಲಾಖೆಯ ವಸತಿ ಗೃಹಗಳ ಕುರಿತು ಲೋಕೋಪಯೋಗಿ ಸಚಿವರು
51
946
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ಪಶು ಆಸ್ಪತ್ರೆ ಗಳನ್ನು ಮೇಲ್ದರ್ಜೆಗೇರಿಸುವ ಕುರಿತು ಪಶುಸಂಗೋಪನೆ ಸಚಿವರು
52
945
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ಗ್ರಾಮೀಣ ವಸತಿ ನಿವೇಶನಗಳ ಯೋಜನೆಯ ಅನುಷ್ಠಾನದ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
53
1024
ಶ್ರೀ ಎಂ. ನಾಗರಾಜು ಸರ್ಕಾರಿ ಜಾಗಗಳು ಒತ್ತುವರಿ ತೆರವು ಕಂದಾಯ ಸಚಿವರು
54
1022
ಶ್ರೀ ಎಂ. ನಾಗರಾಜು ಅಕ್ರಮ-ಸಕ್ರಮ ಯೋಜನೆ ಕಂದಾಯ ಸಚಿವರು
55
1021
ಶ್ರೀ ಎಂ. ನಾಗರಾಜು ಬೆಳಗಾವಿ ಜಿಲ್ಲೆಯಲ್ಲಿ ವಸತಿ ಯೋಜನೆಗಳು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
56
1020
ಶ್ರೀ ಎಂ. ನಾಗರಾಜು ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ನೆರವು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
57
896
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಹರಿಜನ ಗಿರಿಜನರಿಗೆ ಸ್ಮಶಾನಕ್ಕಾಗಿ ಪ್ರತ್ಯೇಕ ಜಾಗದ ವ್ಯವಸ್ಥೆಯ ಕುರಿತು ಕಂದಾಯ ಸಚಿವರು
58
897
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮತ್ತು ದುರಸ್ತಿ ಬಗ್ಗೆ ಲೋಕೋಪಯೋಗಿ ಸಚಿವರು
59
898
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ವಾಸಯೋಗ್ಯ ಪಕ್ಕ ಮನೆಗಳ ರಹಿತ ಕುಟುಂಬಗಳ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
60
899
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಪಶು ಚಿಕಿತ್ಸಾಲಯಗಳು ಕಾರ್ಯನಿರ್ವಹಣೆಯ ಬಗ್ಗೆ ಪಶುಸಂಗೋಪನೆ ಸಚಿವರು
61
900
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಅಕ್ರಮ- ಸಕ್ರಮ ಜಮೀನುಗಳ ಬಗ್ಗೆ ಕಂದಾಯ ಸಚಿವರು
62
995
ಶ್ರೀ ಪ್ರಾಣೇಶ್‌ ಎಂ.ಕೆ ಚಿಕ್ಕಮಗಳೂರು ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಕಂದಾಯ ಸಚಿವರು
63
907
ಶ್ರೀ ಪ್ರಕಾಶ್ ಕೆ. ರಾಥೋಡ್ ವಿಜಯಪುರ ಜಿಲ್ಲೆಯಲ್ಲಿರುವ ವಿವಿಧ ವಸತಿ ಯೋಜನೆಗಳ ಕುರಿತು ಕಂದಾಯ ಸಚಿವರು
64
906
ಶ್ರೀ ಪ್ರಕಾಶ್ ಕೆ. ರಾಥೋಡ್ ರಾಜ್ಯದಲ್ಲಿರುವ ಹಿಂದೂ ದೇವಾಲಯಗಳ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
65
908
ಶ್ರೀ ಪ್ರಕಾಶ್ ಕೆ. ರಾಥೋಡ್ ಹೊರರಾಜ್ಯದವರು ಗಡಿಭಾಗಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಅಕ್ರಮವಾಗಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಕಂದಾಯ ಸಚಿವರು
66
909
ಶ್ರೀ ಪ್ರಕಾಶ್ ಕೆ. ರಾಥೋಡ್ ಜೇವರ್ಗಿ- ಸಂಕೇಶ್ವರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವ ಬಗ್ಗೆ ಲೋಕೋಪಯೋಗಿ ಸಚಿವರು
67
910
ಶ್ರೀ ಪ್ರಕಾಶ್ ಕೆ. ರಾಥೋಡ್ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಪಡೆದಿರುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
68
887
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ.‌ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೊಯ್ಲಾದಲ್ಲಿನ ಪಶುಸಂಗೋಪನ ಕಾಲೇಜು ಕುರಿತು ಪಶುಸಂಗೋಪನೆ ಸಚಿವರು
69
888
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ.‌ "ಮತ್ಸ್ಯ ಕೃಷಿ ಆಶಾ ಕಿರಣ" ಮತ್ತು "ಮತ್ಸ್ಯಾಶ್ರಯ ಯೋಜನೆ " ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
70
889
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ.‌ ರಾಜ್ಯದಲ್ಲಿ ಗೋಶಾಲೆಗಳಿಗೆ ದೊರಕುತ್ತಿರುವ ಸೌಲಭ್ಯಗಳ ಕುರಿತು ಪಶುಸಂಗೋಪನೆ ಸಚಿವರು
71
890
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ.‌ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿನ ಮಳೆ ಹಾನಿ ಬಗ್ಗೆ ಕಂದಾಯ ಸಚಿವರು
72
924
ಶ್ರೀ ಎನ್. ರವಿಕುಮಾರ್‌ ಮದರಸಗಳ ಅನುದಾನದ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
73
925
ಶ್ರೀ ಎನ್. ರವಿಕುಮಾರ್‌ ಉಪನೋಂದಣಾಧಿಕಾರಿಗಳ ಕರ್ತವ್ಯದ ಕುರಿತು ಕಂದಾಯ ಸಚಿವರು
74
923
ಶ್ರೀ ಎನ್. ರವಿಕುಮಾರ್‌ ಮೀನುಮರಿಗಳ ಉತ್ಪಾದನೆ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
75
912
ಶ್ರೀ ಪಿ.ಆರ್.‌ ರಮೇಶ್‌ ಬೆಂಗಳೂರು ನಗರ ಜಿಲ್ಲೆ ಪೂರ್ವ ತಾಲ್ಲೂಕು ವರ್ತೂರು ಹೋಬಳಿ ವ್ಯಾಪ್ತಿಯ ವಿಸ್ತೀರ್ಣ ಮತ್ತು ಅತಿಕ್ರಮಿಸಿರುವ ಪ್ರಕರಣಗಳ ಕುರಿತು ಕಂದಾಯ ಸಚಿವರು
76
913
ಶ್ರೀ ಪಿ.ಆರ್.‌ ರಮೇಶ್‌ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮತ್ತು ಬೆಂಗಳೂರಿನ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯಾಗದಂತೆ ಕೃತ ಬಡಾವಣೆಗಳನ್ನು ನಿರ್ಮಿಸಿರುವ ಕುರಿತು ಕಂದಾಯ ಸಚಿವರು
77
914
ಶ್ರೀ ಪಿ.ಆರ್.‌ ರಮೇಶ್‌ ನಾಡಪ್ರಭು ಕೆಂಪೇಗೌಡ ಬಡಾವಣೆಯ ಅಭಿವೃದ್ಧಿ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
78
915
ಶ್ರೀ ಪಿ.ಆರ್.‌ ರಮೇಶ್‌ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು , ಉತ್ತರ ಹೋಬಳಿ ಉತ್ತರಹಳ್ಳಿ ಹೋಬಳಿ ಗುಳಿಕಾಮಳೆ ಗ್ರಾಮದ ಸರ್ವೆ ನಂ. 35 ರಲ್ಲಿ ಹೊಸದಾಗಿ ಪೋಡಿಯಾಗಿರುವ ದಾಖಲಾತಿಗಳ ಕುರಿತು ಕಂದಾಯ ಸಚಿವರು
79
871
ಶ್ರೀ ಎಸ್.‌ ರವಿ ಪ್ರತಿ ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಜಾಗಗಳನ್ನು ಗುರುತಿಸುವ ಬಗ್ಗೆ ಕಂದಾಯ ಸಚಿವರು
80
872
ಶ್ರೀ ಎಸ್.‌ ರವಿ ಮಾಗಡಿ ತಾಲೂಕಿನಲ್ಲಿ ನಾಗರಿಕ ಸೌಲಭ್ಯಗಳಿಲ್ಲದೆ ವಾಸಿಸುತ್ತಿರುವ ಅಲೆಮಾರಿಗಳ ಬಗ್ಗೆ ಕಂದಾಯ ಸಚಿವರು
81
873
ಶ್ರೀ ಎಸ್.‌ ರವಿ ಚನ್ನಪಟ್ಟಣದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿ ಕಂದಾಯ ಸಚಿವರು
82
874
ಶ್ರೀ ಎಸ್.‌ ರವಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಾಣವಾಗಿರುವ ಹೆಚ್ಚುವರಿ ಟೋಲ್ ಗಳ ಬಗ್ಗೆ ಲೋಕೋಪಯೋಗಿ ಸಚಿವರು
83
875
ಶ್ರೀ ಎಸ್.‌ ರವಿ ಅಲ್ಪಸಂಖ್ಯಾತರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
84
972
ಶ್ರೀ ರಾಜೇಂದ್ರ ರಾಜಣ್ಣ ಬಗರ್‌ ಹುಕುಂ ಸಮಿತಿಗೆ ಅರ್ಜಿಗಳ ಬಗ್ಗೆ ಕಂದಾಯ ಸಚಿವರು
85
982
ಶ್ರೀ ಶಶೀಲ್ ಜಿ. ನಮೋಶಿ ಕಲಬುರಗಿ ಜಿಲ್ಲೆಯಲ್ಲಿ ಅಫಜಲಪುರ- ಹೊಸೂರು ರಸ್ತೆಯ ಬಗ್ಗೆ ಲೋಕೋಪಯೋಗಿ ಸಚಿವರು
86
949
ಶ್ರೀ ಶಶೀಲ್ ಜಿ. ನಮೋಶಿ ವಸತಿ ರಹಿತರಿಗೆ ಮಂಜೂರಾದ ಮನೆಗಳ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
87
950
ಶ್ರೀ ಶಶೀಲ್ ಜಿ. ನಮೋಶಿ ಕಂದಾಯ ಇಲಾಖೆಯಲ್ಲಿನ ತೆರಿಗೆ ಸಂಗ್ರಹ ಕುರಿತು ಕಂದಾಯ ಸಚಿವರು
88
948
ಶ್ರೀ ಶಶೀಲ್ ಜಿ. ನಮೋಶಿ ಕಂದಾಯ ಇಲಾಖೆಯಲ್ಲಿನ ನೀಡುವ ಪ್ರಮಾಣ ಪತ್ರದ ಕುರಿತು ಕಂದಾಯ ಸಚಿವರು
89
947
ಶ್ರೀ ಶಶೀಲ್ ಜಿ. ನಮೋಶಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿರುವ ಮುಜರಾಯಿ ದೇವಸ್ಥಾನಗಳ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
90
979
ಶ್ರೀ ಎಸ್. ವ್ಹಿ. ಸಂಕನೂರ ಗುತ್ತಿಗೆದಾರರ ಲೈಸೆನ್ಸ್ ಪಡೆಯುವ ಬಗ್ಗೆ ಲೋಕೋಪಯೋಗಿ ಸಚಿವರು
91
993
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಧನಗರ ಗೌಳಿ ಸಮುದಾಯದವರು ವಾಸಿಸುವ ವಾರ್ಡುಗಳನ್ನು ಕಂದಾಯ ಗ್ರಾಮ ಮಾಡುವ ಕುರಿತು ಕಂದಾಯ ಸಚಿವರು
92
954
ಶ್ರೀ ಶರಣಗೌಡ ಬಯ್ಯಾಪುರ ಪಶು ವೈದ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ನೌಕರರುಗಳ ಹುದ್ದೆ ಖಾಲಿ ಇರುವ ಬಗ್ಗೆ ಪಶುಸಂಗೋಪನೆ ಸಚಿವರು
93
955
ಶ್ರೀ ಶರಣಗೌಡ ಬಯ್ಯಾಪುರ ಪ್ರವಾಹದಿಂದಾಗಿರುವ ಹಾಳಾದ ರಸ್ತೆಗಳು ಹಾಗೂ ಸಿಡಿಗಳ ಬಗ್ಗೆ ಲೋಕೋಪಯೋಗಿ ಸಚಿವರು
94
956
ಶ್ರೀ ಶರಣಗೌಡ ಬಯ್ಯಾಪುರ ಆಶ್ರಯ, ಅಂಬೇಡ್ಕರ್‌ ಹಾಗೂ ಬಸವ ಯೋಜನೆ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
95
929
ಶ್ರೀ ಶರವಣ ಟಿ.ಎ ಬೆಂಗಳೂರು -ಮೈಸೂರು ಹೆದ್ದಾರಿ ಹಗರಣ ಕುರಿತು ಲೋಕೋಪಯೋಗಿ ಸಚಿವರು
96
931
ಶ್ರೀ ಶರವಣ ಟಿ.ಎ ಗೋಮಾಳ ಮಂಜೂರಾತಿ ಕುರಿತು ಕಂದಾಯ ಸಚಿವರು
97
932
ಶ್ರೀ ಶರವಣ ಟಿ.ಎ ವಕ್ಫ್‌ ಆಸ್ತಿಯ ವಿವರ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
98
935
ಶ್ರೀ ಸುನಿಲ್ ವಲ್ಯಾಪುರ್‌ ಅಕ್ರಮ ಸಾಗುವಳಿದಾರರ ಜಮೀನು ಸಕ್ರಮಗೊಳಿಸುವ ಬಗ್ಗೆ ಕಂದಾಯ ಸಚಿವರು
99
936
ಶ್ರೀ ಸುನಿಲ್ ವಲ್ಯಾಪುರ್‌ ಕಲ್ಯಾಣ ಕರ್ನಾಟಕ ಭಾಘದ ಗ್ರಾಮದ ಪಂಚಾಯತಿಗಳಿಗೆ ಮಂಜೂರಾತಿಗಳಿಗೆ ಮಂಜೂರಾಗಿರುವ ವಸತಿ ಗೃಹಗಳ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
100
934
ಶ್ರೀ ಸುನಿಲ್ ವಲ್ಯಾಪುರ್‌ ದೆಹಲಿಯ ಕರ್ನಾಟಕ ಭವನದ ಮೂಲ ಸೌಕರ್ಯಗಳ ಬಗ್ಗೆ ಲೋಕೋಪಯೋಗಿ ಸಚಿವರು
101
933
ಶ್ರೀ ಸುನಿಲ್ ವಲ್ಯಾಪುರ್‌ ಮೀನು ಸಾಗಾಣಿಕೆ ಕೇಂದ್ರಗಳ ಬಗ್ಗೆ ಪಶುಸಂಗೋಪನೆ ಸಚಿವರು
102
927
ಶ್ರೀ ಸಲೀಂ ಅಹಮದ್‌ ಕಂದಾಯ ಭೂಮಿಗಳಿಗೆ ಸರಿಯಾದ ಸಮಯಕ್ಕೆ ಪೋಡಿ ಮಾಡಿಕೊಡುವ ಬಗ್ಗೆ ಕಂದಾಯ ಸಚಿವರು
103
928
ಶ್ರೀ ಸಲೀಂ ಅಹಮದ್‌ ಕಂದಾಯ ಇಲಾಖೆಯ ಜಮೀನನ್ನು ಸಾರ್ವಜನಿಕ ಬಹುಪಯೋಗಿ ಕೆಲಸಗಳಿಗೆ ನೀಡಿರುವ ಬಗ್ಗೆ ಕಂದಾಯ ಸಚಿವರು
104
867
ಶ್ರೀ ವೈ.ಎಂ. ಸತೀಶ್ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಪಶು ವೈದ್ಯರುಗಳ ಸಂಖ್ಯೆ ಕಡಿಮೆ ಇರುವುದರ ಬಗ್ಗೆ ಪಶುಸಂಗೋಪನೆ ಸಚಿವರು
105
868
ಶ್ರೀ ವೈ.ಎಂ. ಸತೀಶ್ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿನ ಗ್ರಾಮಗಳಲ್ಲಿ ರುದ್ರಭೂಮಿಗಳು ಇಲ್ಲದಿರುವ ಬಗ್ಗೆ ಕಂದಾಯ ಸಚಿವರು
106
869
ಶ್ರೀ ವೈ.ಎಂ. ಸತೀಶ್ ರಾಜ್ಯದ ಕೆರೆ, ಸ್ಮಶಾನ, ಗೋಮಾಳ ಭೂಮಿಗಳನ್ನು ಸರ್ವೆ ನಡೆಸುವ ಬಗ್ಗೆ ಕಂದಾಯ ಸಚಿವರು
107
866
ಶ್ರೀ ವೈ.ಎಂ. ಸತೀಶ್ ಬಳ್ಳಾರಿ ಜಿಲ್ಲೆ ಕುರುಗೋಡಿನಿಂದ ಕುಡಿತಿನಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರೈಲ್ವೆ ಸೇತುವೆ ನಿಧಾನವಾಗಿರುವ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
108
870
ಶ್ರೀ ವೈ.ಎಂ. ಸತೀಶ್ ರಾಜ್ಯದ ಮುಜರಾಯಿ ದೇವಾಲಯಗಳಿಗೆ ಕಾಯಕಲ್ಪ ನೀಡುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
109
892
ಶ್ರೀ ಕೆ.ಎ. ತಿಪ್ಪೇಸ್ವಾಮಿ PRASAD ( Piligrimage Rejuvenation and Spiritual, Heritage, Augmentation ) ಯೋಜನೆ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
110
893
ಶ್ರೀ ಕೆ.ಎ. ತಿಪ್ಪೇಸ್ವಾಮಿ ಗ್ರಾಮೀಣ ಭಾಗದ ಮತ್ತು ಗುಡ್ಡಗಾಡು ಭಾಗದ ಸಂಪರ್ಕಗಳು ಲೋಕೋಪಯೋಗಿ ಸಚಿವರು
111
894
ಶ್ರೀ ಕೆ.ಎ. ತಿಪ್ಪೇಸ್ವಾಮಿ ಕೇಂದ್ರ ಸರ್ಕಾರ ಕೇಂದ್ರೀಯ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಲೋಕೋಪಯೋಗಿ ಸಚಿವರು
112
895
ಶ್ರೀ ಕೆ.ಎ. ತಿಪ್ಪೇಸ್ವಾಮಿ N.H.206 ರ ಅಗಲೀಕರಣ ಭೂ ಸಾಧೀನದ ಪರಿಹಾರ ಕುರಿತು ಕಂದಾಯ ಸಚಿವರು
113
918
ಶ್ರೀ ಯು.ಬಿ. ವೆಂಕಟೇಶ್‌ ಕೃಷಿ ಹೆಸರಿನಲ್ಲಿ ಸರ್ಕಾರದ ಗೋಮಾಳ ಖರಾಬು ಭೂಮಿಗಳನ್ನು ಅಕ್ರಮ ಒತ್ತುವರಿ ಕುರಿತು ಕಂದಾಯ ಸಚಿವರು
114
916
ಶ್ರೀ ಯು.ಬಿ. ವೆಂಕಟೇಶ್‌ ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ ಬಿ.ಎಂ. ಕಾವಲ್‌ ಸ.ನಂ.24 ರ ಭೂಸ್ವಾಧೀನ ಕುರಿತು ಕಂದಾಯ ಸಚಿವರು
115
991
ಶ್ರೀ ನಸೀರ್‌ ಅಹ್ಮದ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗೋಮಾಳದ ಜಮೀನು ಗಳ ಬಗ್ಗೆ ಕಂದಾಯ ಸಚಿವರು
116
951
ಶ್ರೀ ಬಿ.ಜಿ.ಪಾಟೀಲ್ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಬಿದ್ದ ಮಳೆಯ ಬಗ್ಗೆ ಕಂದಾಯ ಸಚಿವರು
117
952
ಶ್ರೀ ಬಿ.ಜಿ.ಪಾಟೀಲ್ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಕೆ ಆರ್ ಡಿ ಸಿ ಎಲ್ ನಿಂದ ನಿರ್ಮಾಣ ಮಾಡಿದ ಸೇತುವೆ ರಸ್ತೆ ಡ್ಯಾಮ್ ಬಗ್ಗೆ ಲೋಕೋಪಯೋಗಿ ಸಚಿವರು
118
953
ಶ್ರೀ ಬಿ.ಜಿ.ಪಾಟೀಲ್ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಕೇಂದ್ರ ಸರ್ಕಾರದ" ಕಿಷನ್" ಸಾಲ ಯೋಜನೆ ಬಗ್ಗೆ ಪಶುಸಂಗೋಪನೆ ಸಚಿವರು
119
996
ಶ್ರೀ ಸೂರಜ್‌ ರೇವಣ್ಣ ಹಾಸನ ಜಿಲ್ಲೆ, ಹಾಸನ ತಾಲ್ಲೂಕಿನಲ್ಲಿ 94 ಸಿ ಅಡಿಯಲ್ಲಿ ಹಂಚಿಕೆ ಮಾಡಿರುವ ಮನ ಬಗ್ಗೆ ಕಂದಾಯ ಸಚಿವರು
120
992
ಡಾ|| ತಳವಾರ್‌ ಸಾಬಣ್ಣ ಗೋಮಾಳಗಳ ರಕ್ಷಣೆ ಕುರಿತು ಕಂದಾಯ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru