ದಿನಾಂಕ 18-12-2025ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1485
ಶ್ರೀ ಕೆ. ಅಬ್ದುಲ್ ಜಬ್ಬಾರ್ ಸಣ್ಣ ನೀರಾವರಿ ಇಲಾಖೆಯಿಂದ ನೀಡುತ್ತಿರುವ ನೀರಾವರಿ ಪಂಪ್ (ಐಪಿ) ಸೆಟ್ ಸಬ್ಸಿಡಿ ಯೋಜನೆಯ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
2
1486
ಶ್ರೀ ಕೆ. ಅಬ್ದುಲ್ ಜಬ್ಬಾರ್ ಬೆಂಗಳೂರು ನಗರದಲ್ಲಿ ಹೆಚ್ಚಾಗಿರುವ ಸೈಬರ್ ವಂಚನೆ ಪ್ರಕರಣಗಳ ಕುರಿತು ಗೃಹ ಸಚಿವರು
3
1383
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ ಪೊಲೀಸ್ ಇಲಾಖೆ ಕುರಿತು ಗೃಹ ಸಚಿವರು
4
1384
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ ಅಗ್ನಿಶಾಮಕ ಇಲಾಖೆ ಕುರಿತು ಗೃಹ ಸಚಿವರು
5
1342
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ ಖಾಲಿ ಹುದ್ದೆಗಳ ಮತ್ತು ನೇಮಕಾತಿ ವಿಳಂಬಕ್ಕೆ ಸಂಬಂಧಿಸಿದ ಬಗ್ಗೆ ಮುಖ್ಯಮಂತ್ರಿಗಳು
6
1352
ಡಾ: ಆರತಿ ಕೃಷ್ಣ ಅಸ್ಸಾಂನಿಂದ ಆಗಮಿಸುವ ಕೂಲಿಕಾರ್ಮಿಕರ ನಿಗಾವಣಿ ಕುರಿತು ಗೃಹ ಸಚಿವರು
7
1364
ಶ್ರೀ ಬಸನಗೌಡ ಬಾದರ್ಲಿ ರಾಯಚೂರು ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಬಗ್ಗೆ ಗೃಹ ಸಚಿವರು
8
1365
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕಿನ ಸುಪ್ರಸಿದ್ಧ ಸುವರ್ಣಗಿರಿ ವಿರಕ್ತ ಮಠದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
9
1366
ಶ್ರೀ ಬಸನಗೌಡ ಬಾದರ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಸಿಂಧನೂರು ತಾಲ್ಲೂಕಿನಲ್ಲಿ ಆಯ್ಕೆಗೊಂಡ ಫಲಾನುಭವಿಗಳ ವಿವರ ಮುಖ್ಯಮಂತ್ರಿಗಳು
10
1367
ಶ್ರೀ ಬಸನಗೌಡ ಬಾದರ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯಿಂದ ಸಿಂಧನೂರು ತಾಲ್ಲೂಕಿಗೆ ಮಂಜೂರಾಗಿರುವ ಕೊಳವೆ ಬಾವಿಗಳ ವಿವರ ನೀಡುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
11
1337
ಶ್ರೀಮತಿ ಭಾರತಿ ಶೆಟ್ಟಿ ಬೆಂಗಳೂರು ಮೆಟ್ರೋದಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರ ಬಗ್ಗೆ ಉಪ ಮುಖ್ಯಮಂತ್ರಿಗಳು
12
1472
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ನೂತನ ಪೊಲೀಸ್ ಠಾಣೆ ಪ್ರಾರಂಭಿಸುವ ಕುರಿತು ಗೃಹ ಸಚಿವರು
13
1502
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ಹೊಸ ಕ್ರೀಡಾಂಗಣ ನಿರ್ಮಾಣ ಕುರಿತು ಮುಖ್ಯಮಂತ್ರಿಗಳು
14
1468
ಶ್ರೀ ಎಸ್.ಎಲ್ ಭೋಜೇಗೌಡ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಬಗ್ಗೆ ಉಪ ಮುಖ್ಯಮಂತ್ರಿಗಳು
15
1500
ಶ್ರೀ ಎಸ್.ಎಲ್ ಭೋಜೇಗೌಡ ಪೊಲೀಸ್ ಇಲಾಖೆಯಲ್ಲಿ ನೀಡುತ್ತಿರುವ ವೇತನ ಹಾಗೂ ಇತರ ಭತ್ಯೆಯ ಬಗ್ಗೆ ಗೃಹ ಸಚಿವರು
16
1496
ಡಾ: ಚಂದ್ರಶೇಖರ ಬಸವರಾಜ ಪಾಟೀಲ ನೂತನ ಪೊಲೀಸ್ ಠಾಣೆ ಪ್ರಾರಂಭಿಸುವ ಕುರಿತು ಗೃಹ ಸಚಿವರು
17
1495
ಡಾ: ಚಂದ್ರಶೇಖರ ಬಸವರಾಜ ಪಾಟೀಲ ಪರಿಹಾರ ನೀಡುವ ಕುರಿತು ಉಪ ಮುಖ್ಯಮಂತ್ರಿಗಳು
18
1503
ಡಾ: ಚಂದ್ರಶೇಖರ ಬಸವರಾಜ ಪಾಟೀಲ ಬೆಂಗಳೂರು ಉತ್ತರ ತಾಲ್ಲೂಕಿನ ಮಾದಾವರ ಕೆರೆಯ ಒತ್ತುವರಿ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
19
1504
ಡಾ: ಚಂದ್ರಶೇಖರ ಬಸವರಾಜ ಪಾಟೀಲ ಬೆಂಗಳೂರು ಉತ್ತರ ತಾಲ್ಲೂಕಿನ ಕೆಲವು ಭಾಗಗಳನ್ನು ಜಿ.ಬಿ.ಎ ವ್ಯಾಪ್ತಿಗೆ ಪರಿಗಣಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
20
1467
ಡಾ: ಧನಂಜಯ ಸರ್ಜಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮುಖ್ಯಮಂತ್ರಿಗಳು
21
1414
ಶ್ರೀ ಹೆಚ್.ಎಸ್. ಗೋಪಿನಾಥ್ ಕರ್ನಾಟಕ ಲೋಕಸೇವಾ ಆಯೋಗವು ಪರೀಕ್ಷೆಗಳನ್ನು ನಡೆಸುವ ಕುರಿತು ಮುಖ್ಯಮಂತ್ರಿಗಳು
22
1415
ಶ್ರೀ ಹೆಚ್.ಎಸ್. ಗೋಪಿನಾಥ್ ಬೆಂಗಳೂರು ನಗರ ಜಿಲ್ಲೆಯ ಕುಡಿಯುವ ನೀರಿನ ಬಗ್ಗೆ ಉಪ ಮುಖ್ಯಮಂತ್ರಿಗಳು
23
1416
ಶ್ರೀ ಹೆಚ್.ಎಸ್. ಗೋಪಿನಾಥ್ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಉಪ ಮುಖ್ಯಮಂತ್ರಿಗಳು
24
1417
ಶ್ರೀ ಹೆಚ್.ಎಸ್. ಗೋಪಿನಾಥ್ ಪಿ.ಆರ್.ಆರ್ ಯೋಜನೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವ ಕುರಿತು ಉಪ ಮುಖ್ಯಮಂತ್ರಿಗಳು
25
1508
ಶ್ರೀ ಗೋವಿಂದರಾಜು ರಾಜ್ಯವು ಸೈಬರ್ ಪ್ರಕರಣದಲ್ಲಿ ಪ್ರಥಮ ಸ್ಥಾನದಲ್ಲಿರುವ ಬಗ್ಗೆ ಗೃಹ ಸಚಿವರು
26
1509
ಶ್ರೀ ಗೋವಿಂದರಾಜು ಭಿಕ್ಷಾಟನಾ ಸೆಸ್ ಹಣವನ್ನು ಸಂಬAಧಪಟ್ಟ ಇಲಾಖೆಗಳಿಗೆ ಪಾವತಿಸದೆ ಇರುವ ಬಗ್ಗೆ ಉಪ ಮುಖ್ಯಮಂತ್ರಿಗಳು
27
1483
ಶ್ರೀ ಗೋವಿಂದರಾಜು ಸಿಬ್ಬಂದಿ ನೇಮಕಾತಿಯನ್ನು ಮೀಸಲಾತಿ ಹಾಗೂ ಪ್ರಚಲಿತದ ಬಗ್ಗೆ ಮುಖ್ಯಮಂತ್ರಿಗಳು
28
1343
ಶ್ರೀಮತಿ ಹೇಮಲತಾ ನಾಯಕ ಕೊಪ್ಪಳ ಜಿಲ್ಲೆಯಲ್ಲಿನ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಗೆ ಸಂಬಂಧಿಸಿದ ಎಲ್.ಎ.ಸಿ ಪ್ರಕರಣಗಳ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
29
1344
ಶ್ರೀಮತಿ ಹೇಮಲತಾ ನಾಯಕ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಶ್ರೀ ಆಂಜನೇಯ ಸ್ವಾಮಿ ಅಂಜನಾದ್ರಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
30
1345
ಶ್ರೀಮತಿ ಹೇಮಲತಾ ನಾಯಕ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮೂಲಕ ಸಾರ್ವಜನಿಕರಿಗೆ ನೀಡಲಾಗುವ ಎಲ್ಲಾ ಯೋಜನೆಗಳ ಕುರಿತು ಮುಖ್ಯಮಂತ್ರಿಗಳು
31
1346
ಶ್ರೀಮತಿ ಹೇಮಲತಾ ನಾಯಕ ಕೊಪ್ಪಳ ಜಿಲ್ಲೆಯ, ತಾಲ್ಲೂಕುಗಳಲ್ಲಿರುವ ತಾಲ್ಲೂಕು ಕ್ರೀಡಾಂಗಣಗಳ ಸೌಲಭ್ಯಗಳ ಕುರಿತು ಮುಖ್ಯಮಂತ್ರಿಗಳು
32
1430
ಶ್ರೀ ಐವನ್ ಡಿ’ಸೋಜಾ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಮಾಜ ವಿರೋಧಿ ಕೆಲಸದಲ್ಲಿ ಭಾಗಿಯಾದವರನ್ನು ಗಡಿಪಾರು ಮಾಡಿರುವ ಬಗ್ಗೆ ಗೃಹ ಸಚಿವರು
33
1431
ಶ್ರೀ ಐವನ್ ಡಿ’ಸೋಜಾ CL-೫ ಸಾಂದರ್ಭಿಕ ಸನ್ನದು ಪಡೆಯುವ ಬಗ್ಗೆ ಅಬಕಾರಿ ಸಚಿವರು
34
1432
ಶ್ರೀ ಐವನ್ ಡಿ’ಸೋಜಾ ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ/ಪ್ರಾಧಿಕಾರ ಸ್ಥಾಪನೆ ಮಾಡುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
35
1433
ಶ್ರೀ ಐವನ್ ಡಿ’ಸೋಜಾ ದಕ್ಷಿಣ ಕನ್ನಡ ಜಿಲ್ಲೆಯ ವಾರ್ತಾ ಇಲಾಖೆಗೆ ಹೊಸ ನಿಯಮ ನೀಡುವ ಬಗ್ಗೆ ಮುಖ್ಯಮಂತ್ರಿಗಳು
36
1434
ಶ್ರೀ ಐವನ್ ಡಿ’ಸೋಜಾ ಸಣ್ಣ ನೀರಾವರಿ ಇಲಾಖೆಯಿಂದ ಪಶ್ಚಿಮ ವಾಹಿನಿ ಯೋಜನೆಗೆ ಮೀಸಲಿಟ್ಟ ಅನುದಾನದ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
37
1457
ಶ್ರೀ ಟಿ.ಎನ್ ಜವರಾಯಿ ಗೌಡ ಹೈಕೋರ್ಟ್ ಕಟ್ಟಡವನ್ನು ಸ್ಥಳಾಂತರಿಸುವ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
38
1458
ಶ್ರೀ ಟಿ.ಎನ್ ಜವರಾಯಿ ಗೌಡ ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ ಕುರಿತು ಉಪ ಮುಖ್ಯಮಂತ್ರಿಗಳು
39
1451
ಶ್ರೀ ಎಫ್.ಹೆಚ್.ಜಕ್ಕಪ್ಪನವರ್ ಹೊರಗುತ್ತಿಗೆ ನೌಕರರಿಗೆ ಖಾಯಂಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
40
1452
ಶ್ರೀ ಎಫ್.ಹೆಚ್.ಜಕ್ಕಪ್ಪನವರ್ ಸಿವಿಲ್ ಸೇವೆಗಳ ಬಡ್ತಿಯಲ್ಲಿ ಮೀಸಲಾತಿಯ ಬಗ್ಗೆ ಮುಖ್ಯಮಂತ್ರಿಗಳು
41
1453
ಶ್ರೀ ಎಫ್.ಹೆಚ್.ಜಕ್ಕಪ್ಪನವರ್ ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವಕೀಲರು ನೋಟರಿ ವಕೀಲರ ಸಂಖ್ಯೆ ಹಾಗೂ ಅವರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಂಖ್ಯೆಯ ವಿವರ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
42
1462
ಶ್ರೀ ಕುಶಾಲಪ್ಪ ಎಂ.ಪಿ (ಸುಜಾ) ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಗಳಿಗೆ ಅಂತರ್ ಜಿಲ್ಲಾ ಸಾಮಾನ್ಯ ವರ್ಗಾವಣೆಯ ಕುರಿತು ಗೃಹ ಸಚಿವರು
43
1501
ಶ್ರೀ ಕುಶಾಲಪ್ಪ ಎಂ.ಪಿ (ಸುಜಾ) ಸಹಕಾರ ಇಲಾಖೆಯಿಂದ ರೈತರಿಗೆ ನೀಡುವ ಸಾಲದ ಯೋಜನೆಗಳ ಕುರಿತು ಮುಖ್ಯಮಂತ್ರಿಗಳು
44
1386
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಹೊಸ ಅಗ್ನಿಶಾಮಕ ಠಾಣೆಗಳ ಸ್ಥಾಪನೆ ಕುರಿತು ಗೃಹ ಸಚಿವರು
45
1387
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಗೃಹ ಇಲಾಖೆಯಲ್ಲಿನ ನೇಮಕಾತಿ ಬಗ್ಗೆ ಗೃಹ ಸಚಿವರು
46
1388
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ರಾಜ್ಯದ ಆಂತರಿಕ ಉತ್ಪನ್ನ ಮತ್ತು ಶೇಕಡಾವಾರು ಬೆಳವಣಿಗೆ ದರ ಕುರಿತು ಮುಖ್ಯಮಂತ್ರಿಗಳು
47
1389
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ರಾಜ್ಯದ ತಾಲ್ಲೂಕು ಮತ್ತು ಜಿಲ್ಲಾ ಕ್ರೀಡಾಂಗಣಗಳ ಬಗ್ಗೆ ಮುಖ್ಯಮಂತ್ರಿಗಳು
48
1370
ಶ್ರೀ ಕೇಶವ ಪ್ರಸಾದ್ ಎಸ್ ಅಲ್ಪಸಂಖ್ಯಾತರ ಕಲ್ಯಾಣ ಕುರಿತು ಮುಖ್ಯಮಂತ್ರಿಗಳು
49
1371
ಶ್ರೀ ಕೇಶವ ಪ್ರಸಾದ್ ಎಸ್ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರ ಹುದ್ದೆಯ ಕುರಿತು ಮುಖ್ಯಮಂತ್ರಿಗಳು
50
1372
ಶ್ರೀ ಕೇಶವ ಪ್ರಸಾದ್ ಎಸ್ ವಿಜಯಪುರ ಜಿಲ್ಲೆಯಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣದ ಕುರಿತು ಮುಖ್ಯಮಂತ್ರಿಗಳು
51
1375
ಶ್ರೀ ಮಧು ಜಿ. ಮಾದೇಗೌಡ ರಾಜ್ಯದಲ್ಲಿರುವ ಯಾತ್ರಿ ನಿವಾಸಗಳ ಅವ್ಯವಸ್ಥೆ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
52
1376
ಶ್ರೀ ಮಧು ಜಿ. ಮಾದೇಗೌಡ ನೀರು ಬಳಕೆದಾರ ಸಂಘಗಳಿAದಲೇ ನೀರಿನ ಕರ ವಸೂಲಿ ಮಾಡಲು ಅವಕಾಶ ನೀಡುವ ಬಗ್ಗೆ ಉಪ ಮುಖ್ಯಮಂತ್ರಿಗಳು
53
1377
ಶ್ರೀ ಮಧು ಜಿ. ಮಾದೇಗೌಡ ಸಾಧಕ ಕ್ರೀಡಾಪಟುಗಳನ್ನು ಸರ್ಕಾರದ ಉದ್ಯೋಗಗಳಿಗೆ ನೇಮಕ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
56
1373
ಶ್ರೀ ಮಧು ಜಿ. ಮಾದೇಗೌಡ ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮ ಕುರಿತು ಗೃಹ ಸಚಿವರು
57
1395
ಶ್ರೀ ಮಂಜುನಾಥ್ ಭಂಡಾರಿ ಸಿಬ್ಬಂದಿಗಳ ಮತ್ತು ಅಧಿಕಾರಿಗಳ ನೇಮಕಾತಿ ನಿಯಮಗಳ ತಿದ್ದುಪಡಿ ಕುರಿತು ಮುಖ್ಯಮಂತ್ರಿಗಳು
58
1396
ಶ್ರೀ ಮಂಜುನಾಥ್ ಭಂಡಾರಿ ಶಾಸನ ರಚನೆ ಮತ್ತು ತಿದ್ದುಪಡಿ ವಿಧೇಯಕಗಳ ಬಗ್ಗೆ ಇಲಾಖೆಗಳೊಂದಿಗೆ ಸಮಾಲೋಚನೆ ಮಾಡುವ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
59
1397
ಶ್ರೀ ಮಂಜುನಾಥ್ ಭಂಡಾರಿ ನೀರಾವರಿ ಸಂಬAಧಿಸಿದ ಯೋಜನೆಗಳಿಗೆ ಕ್ರೂಢೀಕೃತ ಅನುದಾನ ಮಂಜೂರು ಮಾಡುವ ಕುರಿತು ಮುಖ್ಯಮಂತ್ರಿಗಳು
60
1398
ಶ್ರೀ ಮಂಜುನಾಥ್ ಭಂಡಾರಿ ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಕ್ರೀಡಾ ಇಲಾಖೆಯಿಂದ ಅನುದಾನ ನೀಡುವ ಕುರಿತು ಮುಖ್ಯಮಂತ್ರಿಗಳು
61
1421
ಶ್ರೀ ಸಿ.ಎನ್. ಮಂಜೇಗೌಡ ಸುಪ್ರೀಂ ಕೋರ್ಟ್ನಲ್ಲಿರುವ ನೀರಾವರಿ ಇಲಾಖಾ ಪ್ರಕರಣಗಳು ಉಪ ಮುಖ್ಯಮಂತ್ರಿಗಳು
62
1422
ಶ್ರೀ ಸಿ.ಎನ್. ಮಂಜೇಗೌಡ ಸಬ್ ಇನ್ಸ್ಪೆಕ್ಟರ್ ಹುದ್ದೆಯ ನೇಮಕಾತಿ ಮತ್ತು ಮುಂಬಡ್ತಿಗೆ ೫೦:೫೦ ಅನುಪಾತ ನಿಗದಿಪಡಿಸುವ ಬಗ್ಗೆ ಗೃಹ ಸಚಿವರು
63
1423
ಶ್ರೀ ಸಿ.ಎನ್. ಮಂಜೇಗೌಡ ASI ಮತ್ತು PSI ಗಳಿಗೆ ೩೦ ದಿನಗಳ ಗೆಜೆಟೆಡ್ ಹಾಲಿಡೇ ನೀಡುವ ಬಗ್ಗೆ ಗೃಹ ಸಚಿವರು
64
1424
ಶ್ರೀ ಸಿ.ಎನ್. ಮಂಜೇಗೌಡ ನಷ್ಟದಲ್ಲಿರುವ ಸರ್ಕಾರದ ನಿಗಮಗಳ ಬಗ್ಗೆ ಮುಖ್ಯಮಂತ್ರಿಗಳು
65
1399
ಡಾ: ಎಂ.ಜಿ. ಮುಳೆ ಕಾರಂಜಾ ನೀರಾವರಿ ಯೋಜನೆ ಪ್ರಗತಿಯ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
66
1400
ಡಾ: ಎಂ.ಜಿ. ಮುಳೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
67
1401
ಡಾ: ಎಂ.ಜಿ. ಮುಳೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ನೇಮಕಾತಿ ಬಗ್ಗೆ ಮುಖ್ಯಮಂತ್ರಿಗಳು
68
1402
ಡಾ: ಎಂ.ಜಿ. ಮುಳೆ ಬೀದರ್ ಜಿಲ್ಲೆಯ ಪ್ರವಾಸಿ ತಾಣದ ಅಭಿವೃದ್ಧಿಯ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
69
1403
ಡಾ: ಎಂ.ಜಿ. ಮುಳೆ ಬೀದರ್ ಜಿಲ್ಲೆಯಲ್ಲಿರುವ ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
70
1425
ಶ್ರೀ ಕೆ.ಎಸ್.ನವೀನ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಗ್ಗೆ ಉಪ ಮುಖ್ಯಮಂತ್ರಿಗಳು
71
1427
ಶ್ರೀ ಕೆ.ಎಸ್.ನವೀನ್ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣದ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
72
1435
ಶ್ರೀ ಎಂ. ನಾಗರಾಜು ಮೇಕೆದಾಟು ಯೋಜನೆ ಮತ್ತು ಕಾವೇರಿ ಜಲ ವಿವಾದ ಕುರಿತು ಉಪ ಮುಖ್ಯಮಂತ್ರಿಗಳು
73
1436
ಶ್ರೀ ಎಂ. ನಾಗರಾಜು ಕಾರಾಗೃಹದಲ್ಲಿ ಖೈದಿಗಳಿಗೆ ಐಷಾರಾಮಿ ಸೇವೆಗಳನ್ನು ನೀಡುತ್ತಿರುವ ಕುರಿತು ಗೃಹ ಸಚಿವರು
74
1437
ಶ್ರೀ ಎಂ. ನಾಗರಾಜು ಆನ್‌ಲೈನ್ ಸೇವೆಗಳು ಮತ್ತು ಉದ್ಯೋಗ ಅವಕಾಶಗಳ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
75
1438
ಶ್ರೀ ಎಂ. ನಾಗರಾಜು ಮದ್ಯ ಸೇವನೆ ಮತ್ತು ಸಂಗ್ರಹಣೆಯಾಗುತ್ತಿರುವ ಆದಾಯದ ಬಗ್ಗೆ ಅಬಕಾರಿ ಸಚಿವರು
76
1439
ಶ್ರೀ ಎಂ. ನಾಗರಾಜು ರಾಜ್ಯದಲ್ಲಿರುವ ಕೆರೆಗಳ ಸಂಖ್ಯೆ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
77
1490
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತು ಮುಖ್ಯಮಂತ್ರಿಗಳು
78
1491
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಹೊರಗುತ್ತಿಗೆ/ಗುತ್ತಿಗೆ ಆಧಾರದ ನೌಕರರ ಮಾಹಿತಿ ಕುರಿತು ಮುಖ್ಯಮಂತ್ರಿಗಳು
79
1492
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಸರ್ಕಾರಿ ನೌಕರರ ಆರೋಗ್ಯ ಸಂಜೀವಿನಿ ಯೋಜನೆ ಕುರಿತು ಮುಖ್ಯಮಂತ್ರಿಗಳು
80
1493
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ವಿವಿಧ ನಿಗಮ ಮಂಡಳಿಗಳಿಗೆ ಬಿಡುಗಡೆಯಾಗಿರುವ ಅನುದಾನಗಳ ಕುರಿತು ಮುಖ್ಯಮಂತ್ರಿಗಳು
81
1456
ಶ್ರೀ ಪುಟ್ಟಣ್ಣ ಜಿ.ಬಿ.ಎ ವ್ಯಾಪ್ತಿಯಲ್ಲಿರುವ ಬಿ.ಬಿ.ಎಂ.ಪಿ ಶಾಲೆಗಳ ವಿವರ ಕುರಿತು ಉಪ ಮುಖ್ಯಮಂತ್ರಿಗಳು
82
1426
ಶ್ರೀ ಪುಟ್ಟಣ್ಣ ಕಾರಾಗೃಹ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ವಿವರ ಗೃಹ ಸಚಿವರು
83
1505
ಶ್ರೀ ಪುಟ್ಟಣ್ಣ ಕೇಂದ್ರ ಕಾರಾಗೃಹದ ಸಿವಿಲ್ ಕಾಮಗಾರಿಗಳ ಬಗ್ಗೆ ಗೃಹ ಸಚಿವರು
84
1506
ಶ್ರೀ ಪುಟ್ಟಣ್ಣ ಕೇಂದ್ರ ಕಾರಾಗೃಹದ ಭದ್ರತೆಯ ಬಗ್ಗೆ ಗೃಹ ಸಚಿವರು
85
1413
ಶ್ರೀ ಪಿ.ಹೆಚ್.ಪೂಜಾರ್ ಗುಡ್ಡದ ಮಲ್ಲಿಕಾರ್ಜುನ ಸ್ವಾಮಿ ಪ್ರವಾಸಿ ತಾಣದ ಅಭಿವೃದ್ಧಿ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
86
1353
ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ವ್ಯವಸ್ಥೆ ಸಿಗುತ್ತಿರುವ ಬಗ್ಗೆ ಗೃಹ ಸಚಿವರು
87
1354
ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್ ಬಂದೀಖಾನೆಗಳ ಸುಧಾರಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವರದಿಗಳ ಬಗ್ಗೆ ಗೃಹ ಸಚಿವರು
88
1355
ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್ ಪರಪ್ಪನ ಅಗ್ರಹಾರ ಜೈಲು ಅವರಣವೇ ‘ಮದ್ಯಾಲಯ’ವಾಗಿರುವ ಬಗ್ಗೆ ಗೃಹ ಸಚಿವರು
89
1356
ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
90
1357
ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್ ಸಾಲದ ಹೆಚ್ಚುವರಿ ಹಣವನ್ನು ಪೂರ್ಣ ಪ್ರಮಾಣದಲ್ಲಿ ವಿತರಣೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
91
1359
ಶ್ರೀ ಸಿ.ಟಿ. ರವಿ ರಾಜ್ಯ ಸರ್ಕಾರ ರಚಿಸಿರುವ ವಿಚಾರಣಾ ಆಯೋಗಗಳ ಕುರಿತು ಮುಖ್ಯಮಂತ್ರಿಗಳು
92
1360
ಶ್ರೀ ಸಿ.ಟಿ. ರವಿ ರಾಜ್ಯದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
93
1361
ಶ್ರೀ ಸಿ.ಟಿ. ರವಿ ರಾಜ್ಯದಲ್ಲಿ ಕೈಗೊಂಡಿರುವ ಏತ ನೀರಾವರಿ ಯೋಜನೆಗಳ ಆಡಿಟ್ ನಡೆಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
94
1362
ಶ್ರೀ ಸಿ.ಟಿ. ರವಿ ಗಣೇಶೋತ್ಸವ/ಕನ್ನಡ ರಾಜ್ಯೋತ್ಸವ ಮೆರವಣಿಗೆ ವೇಳೆ ನಡೆದ ಅಹಿತಕರ ಘಟನೆಗಳ ಬಗ್ಗೆ ಗೃಹ ಸಚಿವರು
95
1464
ಶ್ರೀ ಎಸ್. ರವಿ ಅಗ್ನಿಶಾಮಕ ಠಾಣೆಗಳ ಬಗ್ಗೆ ಗೃಹ ಸಚಿವರು
96
1347
ಶ್ರೀ ರಮೇಶ್ ಬಾಬು ಕೇಂದ್ರ ಸರ್ಕಾರದ ತೆರಿಗೆ ಮತ್ತು ಅನುದಾನದ ಮಾಹಿತಿ ಕುರಿತು ಮುಖ್ಯಮಂತ್ರಿಗಳು
97
1348
ಶ್ರೀ ರಮೇಶ್ ಬಾಬು ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಯಶವಂತಪುರ ವಿಧಾನಸಭಾ ಕ್ಷೇತ್ರದ ಕಾಮಗಾರಿಗಳ ಮಾಹಿತಿ ಕುರಿತು ಉಪ ಮುಖ್ಯಮಂತ್ರಿಗಳು
98
1349
ಶ್ರೀ ರಮೇಶ್ ಬಾಬು ತುಮಕೂರು ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯ ವತಿಯಿಂದ ನೀಡಿರುವ ಲೈಸೆನ್ಸ್ಗಳ ಮಾಹಿತಿ ಕುರಿತು ಅಬಕಾರಿ ಸಚಿವರು
99
1350
ಶ್ರೀ ರಮೇಶ್ ಬಾಬು ಅಂತರ್ಜಲ ನೀರಿನ ಗುಣಮಟ್ಟದ ಮಾಹಿತಿ ಕೋರಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
100
1351
ಶ್ರೀ ರಮೇಶ್ ಬಾಬು ಕರ್ನಾಟಕ ವಕೀಲರ ಕಲ್ಯಾಣ ನಿಧಿ ಕಾಯ್ದೆಯ ಮಾಹಿತಿ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
101
1446
ಶ್ರೀ ಎನ್ ರವಿಕುಮಾರ್ ಅಕ್ರಮ ನಿವಾಸಿಗಳ ಕುರಿತು ಗೃಹ ಸಚಿವರು
102
1447
ಶ್ರೀ ಎನ್ ರವಿಕುಮಾರ್ ಏತ ನೀರಾವರಿ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
103
1448
ಶ್ರೀ ಎನ್ ರವಿಕುಮಾರ್ ಕೆರೆ ಒತ್ತುವರಿ ಕುರಿತು ಉಪ ಮುಖ್ಯಮಂತ್ರಿಗಳು
104
1470
ಶ್ರೀ ರಾಮೋಜಿಗೌಡ ಬೆಂಗಳೂರಿನಲ್ಲಿ ಇರುವ ಒಟ್ಟು ಗೃಹ ನಿರ್ಮಾಣ ಸಂಘಗಳ ಬಗ್ಗೆ ಮುಖ್ಯಮಂತ್ರಿಗಳು
105
1471
ಶ್ರೀ ರಾಮೋಜಿಗೌಡ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಯ ಬಗ್ಗೆ ಉಪ ಮುಖ್ಯಮಂತ್ರಿಗಳು
106
1469
ಶ್ರೀ ರಾಮೋಜಿಗೌಡ ರಾಜ್ಯದ ವಿಮಾನ ನಿಲ್ದಾಣಗಳ ಮತ್ತು ಪೈಲೆಟ್ ಕೇಂದ್ರದ ಬಗ್ಗೆ ಮುಖ್ಯಮಂತ್ರಿಗಳು
107
1428
ಶ್ರೀ ಹೆಚ್.ಪಿ. ಸುಧಾಮ್ ದಾಸ್ ಕೆ.ಪಿ.ಎಸ್.ಸಿ. ನಡೆಸುತ್ತಿರುವ ಗೆಜೆಟೆಡ್ ಪ್ರೊಬೇಷನರ್ಸ್೨೦೨೩-೨೪ರ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಒಳಮೀಸಲಾತಿ(ಮಧ್ಯಂತರವಾಗಿ) ಅಳವಡಿಸಿ ಮುಂದಿನ ನೇಮಕಾತಿ ಪ್ರಕ್ರಿಯೆ ಬಗ್ಗೆ ಮುಖ್ಯಮಂತ್ರಿಗಳು
108
1455
ಶ್ರೀ ಹೆಚ್.ಪಿ. ಸುಧಾಮ್ ದಾಸ್ ನಿವೃತ್ತ ಸರ್ಕಾರಿ ನೌಕರರನ್ನು ಸರ್ಕಾರಿ ಸೇವೆಗೆ ನಿಯೋಜಿಸುವುದನ್ನು ನಿರ್ಬಂಧಿಸಿ ಸರ್ಕಾರದಿಂದ ಆದೇಶ ಹೊರಡಿಸಿರುವ ಬಗ್ಗೆ ಮುಖ್ಯಮಂತ್ರಿಗಳು
109
1338
ಶ್ರೀ ಸುನೀಲ್ ವಲ್ಯಾಪುರ್ ಏತ ನೀರಾವರಿ ಹಂತ-೨ ರ ಕಾಮಗಾರಿಗಳ ಕುರಿತು ಉಪ ಮುಖ್ಯಮಂತ್ರಿಗಳು
110
1339
ಶ್ರೀ ಸುನೀಲ್ ವಲ್ಯಾಪುರ್ ಹೂಳು ತೆಗೆಯಲು ಸರ್ಕಾರದಿಂದ ಹಾಕಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
111
1340
ಶ್ರೀ ಸುನೀಲ್ ವಲ್ಯಾಪುರ್ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಗೃಹ ಸಚಿವರು
112
1341
ಶ್ರೀ ಸುನೀಲ್ ವಲ್ಯಾಪುರ್ ಅಬಕಾರಿ ಪರವಾನಿಗೆಯಲ್ಲಿ ಬೇರೆ ಬೇರೆ ಮದ್ಯದಂಗಡಿ ಒಂದೇ ಪರವಾನಿಗೆಯಲ್ಲಿ ತೆಗದಿರುವ ಬಗ್ಗೆ ಅಬಕಾರಿ ಸಚಿವರು
113
1484
ಶ್ರೀ ಸುನೀಲ್ ವಲ್ಯಾಪುರ್ KPSC ಮತ್ತು ಮಾಹಿತಿ ಆಯೋಗದ ಸದಸ್ಯರ ವೇತನ ಸೌಲಭ್ಯಗಳ ಕುರಿತು ಮುಖ್ಯಮಂತ್ರಿಗಳು
114
1480
ಶ್ರೀ ಸೂರಜ್ ರೇವಣ್ಣ ಡಿಸಿಸಿ ಬ್ಯಾಂಕುಗಳ ಮಾಹಿತಿ ನೀಡುವ ಕುರಿತು ಮುಖ್ಯಮಂತ್ರಿಗಳು
115
1481
ಶ್ರೀ ಸೂರಜ್ ರೇವಣ್ಣ ಜಲಾಶಯಗಳಲ್ಲಿ ಹೂಳನ್ನು ತೆಗೆಯುವುದರ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
116
1404
ಶ್ರೀ ಶಶೀಲ್ ಜಿ. ನಮೋಶಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಕುರಿತು ಮುಖ್ಯಮಂತ್ರಿಗಳು
117
1405
ಶ್ರೀ ಶಶೀಲ್ ಜಿ. ನಮೋಶಿ ರಾಯಚೂರಿನಲ್ಲಿ ಹೊಸದಾಗಿ ಕೆ.ಎಸ್.ಆರ್.ಪಿ ಪಡೆಯನ್ನು ಸ್ಥಾಪಿಸುವ ಕುರಿತು ಗೃಹ ಸಚಿವರು
118
1406
ಶ್ರೀ ಶಶೀಲ್ ಜಿ. ನಮೋಶಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಚುನಾವಣೆ ಕುರಿತು ಮುಖ್ಯಮಂತ್ರಿಗಳು
119
1407
ಶ್ರೀ ಶಶೀಲ್ ಜಿ. ನಮೋಶಿ ಗ್ರಾಮೀಣ ಕೃಪಾಂಕ ರಹಿತವಾಗಿ ೨೦೦೩-೦೪ನೇ ಸಾಲಿನಲ್ಲಿ ನೇಮಕಗೊಂಡಿರುವ ನೌಕರರ ಕುರಿತು ಮುಖ್ಯಮಂತ್ರಿಗಳು
120
1408
ಶ್ರೀ ಶಶೀಲ್ ಜಿ. ನಮೋಶಿ ಕೆಎಎಸ್ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಭಾಷಾಂತರ ಲೋಪದೋಷಗಳ ಅನ್ಯಾಯವನ್ನು ಸರಿಪಡಿಸುವ ಕುರಿತು ಮುಖ್ಯಮಂತ್ರಿಗಳು
121
1418
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ಬೆಂಗಳೂರು ಪ್ರಾಧಿಕಾರದಿಂದ ಹಂಚಿಕೆಯಾಗಿರುವ ಸಿ.ಎ. ನಾಗರೀಕ ಸೌಲಭ್ಯ ನಿವೇಶನಗಳ ಕುರಿತು ಉಪ ಮುಖ್ಯಮಂತ್ರಿಗಳು
122
1419
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿರುವ ಅನುದಾನದ ಬಳಕೆ ಕುರಿತು ಮುಖ್ಯಮಂತ್ರಿಗಳು
123
1440
ಶ್ರೀ ಶಿವಕುಮಾರ್ ಕೆ. ಕೆ.ಪಿ.ಎಸ್.ಸಿ ಪರೀಕ್ಷೆಯ ಬಗ್ಗೆ ಮುಖ್ಯಮಂತ್ರಿಗಳು
124
1441
ಶ್ರೀ ಶಿವಕುಮಾರ್ ಕೆ. ರಾಜ್ಯದಲ್ಲಿರುವ ಮದ್ಯ ಮಳಿಗೆಗಳ ಮಾಲೀಕತ್ವ ಮತ್ತು ಪರವಾನಿಗೆ ಬಗ್ಗೆ ಅಬಕಾರಿ ಸಚಿವರು
125
1442
ಶ್ರೀ ಶಿವಕುಮಾರ್ ಕೆ. ದೆಹಲಿಯ ಕರ್ನಾಟಕ ಭವನಗಳ ಸಂಖ್ಯೆ ಮತ್ತು ಕರ್ತವ್ಯ ನಿರ್ವಹಿಸುವ ನೌಕರರ ಬಗ್ಗೆ ಮುಖ್ಯಮಂತ್ರಿಗಳು
126
1443
ಶ್ರೀ ಶಿವಕುಮಾರ್ ಕೆ. ಎತ್ತಿನಹೊಳೆ ಯೋಜನೆಯ ಪ್ರಸ್ತುತ ಕಾಮಗಾರಿಯ ಹಂತ ಮತ್ತು ಅನುಕೂಲದ ಬಗ್ಗೆ ಉಪ ಮುಖ್ಯಮಂತ್ರಿಗಳು
127
1420
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ಬುಡಕಟ್ಟು ಜನಾಂಗಕ್ಕೂ ಒಳಮೀಸಲಾತಿ ಜಾರಿ ಮಾಡುವ ಕುರಿತು ಮುಖ್ಯಮಂತ್ರಿಗಳು
128
1459
ಡಾ: ತಳವಾರ್ ಸಾಬಣ್ಣ ಕಲಬುರಗಿ ಜಿಲ್ಲೆಯಲ್ಲಿರುವ ಏತ ನೀರಾವರಿಗಳ ನಿಷ್ಕಿçಯತೆ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
129
1474
ಡಾ: ತಳವಾರ್ ಸಾಬಣ್ಣ ಚಿತ್ತಾಪುರ ತಾಲ್ಲೂಕಿನ ನಾಗಾವಿ ಐತಿಹಾಸಿಕ ಸ್ಥಳವನ್ನು ಸಂರಕ್ಷಿಸುವ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
130
1390
ಶ್ರೀ ತಿಪ್ಪಣ್ಣಪ್ಪ ಕಮಕನೂರ ಸರ್ಕಾರದ ಅನುದಾನ ಪಡೆದ ಸಂಸ್ಥೆಗಳು ಖರ್ಚು ವೆಚ್ಚದ ಮಾಹಿತಿ ನೀಡದಿರುವ ಬಗ್ಗೆ ಮುಖ್ಯಮಂತ್ರಿಗಳು
131
1391
ಶ್ರೀ ತಿಪ್ಪಣ್ಣಪ್ಪ ಕಮಕನೂರ ಜಲಾಶಯಗಳಲ್ಲಿ ಹೂಳು ತೆಗೆಯುವ ಕುರಿತು ಉಪ ಮುಖ್ಯಮಂತ್ರಿಗಳು
132
1392
ಶ್ರೀ ತಿಪ್ಪಣ್ಣಪ್ಪ ಕಮಕನೂರ ನಷ್ಟದಲ್ಲಿರುವ ಸಹಕಾರ ಸಂಘಗಳ ಬಗ್ಗೆ ಮುಖ್ಯಮಂತ್ರಿಗಳು
134
1393
ಶ್ರೀ ತಿಪ್ಪಣ್ಣಪ್ಪ ಕಮಕನೂರ ಸರ್ಕಾರಿ ಕಛೇರಿಗಳಲ್ಲಿ ಅಹವಾಲು ವಿಲೇ ಮಾಡಲು ವಿಳಂಬ ಮಾಡುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
135
1378
ಡಾ: ಉಮಾಶ್ರೀ ಸೈಬರ್ ವಂಚನೆ ಬಗ್ಗೆ ಗೃಹ ಸಚಿವರು
136
1379
ಡಾ: ಉಮಾಶ್ರೀ ತಂತ್ರಾಂಶ ಹ್ಯಾಕ್ ಮಾಡಿ ಹಣ ದೋಚುತ್ತಿರುವ ಬಗ್ಗೆ ಗೃಹ ಸಚಿವರು
137
1380
ಡಾ: ಉಮಾಶ್ರೀ ಹೆಚ್ಚುವರಿ ಹುದ್ದೆ, ಮಂಜೂರಾತಿ, ಭತ್ಯೆ ಹೆಚ್ಚಳ ಕುರಿತು ಮುಖ್ಯಮಂತ್ರಿಗಳು
138
1381
ಡಾ: ಉಮಾಶ್ರೀ ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿಸುವ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು
139
1382
ಡಾ: ಉಮಾಶ್ರೀ ರಾಜ್ಯದ ಮಕ್ಕಳ ನಾಪತ್ತೆ, ಅಪಹರಣ ಪ್ರಕರಣಗಳ ಬಗ್ಗೆ ಗೃಹ ಸಚಿವರು
140
1510
ಡಾ: ಯತೀಂದ್ರ ಎಸ್. ದೇವಸ್ಥಾನ ಸಂರಕ್ಷಣೆಯ ಅನುದಾನದ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
141
1511
ಡಾ: ಯತೀಂದ್ರ ಎಸ್. ಅನಧಿಕೃತ ಮದ್ಯ ಮಾರಾಟ ತಡೆಯುವ ಕುರಿತು ಅಬಕಾರಿ ಸಚಿವರು
141
1499
ಶ್ರೀ ಎಂ.ಎಲ್. ಅನಿಲ್ ಕುಮಾರ್ ಪೊಲೀಸ್ ಇಲಾಖೆಯಲ್ಲಿ ನೀಡುತ್ತಿರುವ ವೇತನ ಹಾಗೂ ಇತರ ಭತ್ಯೆಯ ಬಗ್ಗೆ ಗೃಹ ಸಚಿವರು
142
1409
ಶ್ರೀ ಡಿ.ಎಸ್.ಅರುಣ್ ಪೊಲೀಸ್ ವಾಹನಗಳ ನಿರ್ವಹಣೆ ಹಾಗೂ MTO ಹುದ್ದೆಗಳ ಬಗ್ಗೆ ಗೃಹ ಸಚಿವರು
143
1410
ಶ್ರೀ ಡಿ.ಎಸ್.ಅರುಣ್ ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
144
1411
ಶ್ರೀ ಡಿ.ಎಸ್.ಅರುಣ್ ಜೈಲುಗಳಲ್ಲಿ VIP ಸೌಲಭ್ಯ ಆರೋಪದ ಬಗ್ಗೆ ಗೃಹ ಸಚಿವರು
145
993
ಶ್ರೀ ದಿನೇಶ್ ಗೂಳಿಗೌಡ ಅಬಕಾರಿ ಪರವಾನಿಗೆ ವಿವರ ಅಬಕಾರಿ ಸಚಿವರು
146
1454
ಡಾ: ಕೆ. ಗೋವಿಂದರಾಜ್ ರಾಜ್ಯದಲ್ಲಿ ಮಕ್ಕಳ ಅಪಹರಣ ಹೆಚ್ಚುತ್ತಿರುವ ಬಗ್ಗೆ ಗೃಹ ಸಚಿವರು
147
1475
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳು
148
1476
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಂಗ್ರಹವಾಗುವ ತೆರಿಗೆಯ ಬಗ್ಗೆ ಮುಖ್ಯಮಂತ್ರಿಗಳು
149
1477
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಬರುವ ಠಾಣೆಗಳ ಬಗ್ಗೆ ಗೃಹ ಸಚಿವರು
150
1478
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿರುವ ಚಂದ್ರಪಳ್ಳಿ ಜಲಾಶಯವನ್ನು ಪ್ರವಾಸಿ ತಾಣ ಮಾಡುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
151
1497
ಶ್ರೀ ವೈ.ಎಂ. ಸತೀಶ್ ರಾಜ್ಯದ ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿ, ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಗೃಹ ಸಚಿವರು
152
1460
ಶ್ರೀ ಸುನೀಲ್‌ಗೌಡ ಪಾಟೀಲ್ ಬಬಲೇಶ್ವರ ತಾಲ್ಲೂಕಿನ ಜೈನಾಪುರ ಪುನರ್ವಸತಿಯ ಕೇಂದ್ರದಲ್ಲಿನ ಹಾಜಿಮಸ್ತಾನ ದರ್ಗಾದ ನಿವೇಶನದ ಬಗ್ಗೆ ಉಪ ಮುಖ್ಯಮಂತ್ರಿಗಳು
153
1461
ಶ್ರೀ ಸುನೀಲ್‌ಗೌಡ ಪಾಟೀಲ್ ಇಲಾಖಾ ಪರೀಕ್ಷೆ ಪ್ರಮಾಣ ಪತ್ರಗಳ ಬಗ್ಗೆ ಮುಖ್ಯಮಂತ್ರಿಗಳು
154
1465
ಶ್ರೀ ಸುನೀಲ್‌ಗೌಡ ಪಾಟೀಲ್ ಕಂಪ್ಯೂಟರ್ ಸಾಕ್ಷರತಾ (ಸಿಎಲ್‌ಟಿ) ಪರೀಕ್ಷೆಯ ಕುರಿತು ಮುಖ್ಯಮಂತ್ರಿಗಳು
155
1487
ಶ್ರೀ ಡಿ.ಟಿ.ಶ್ರೀನಿವಾಸ್ (ಡಿ.ಟಿ.ಎಸ್) ಸಹಕಾರ ಸಂಘಗಳ ಇಲಾಖೆಯಲ್ಲಿ ನೋಂದಣಿಯಾಗಿರುವ ಸಂಘಗಳ ಬಗ್ಗೆ ಮುಖ್ಯಮಂತ್ರಿಗಳು
156
1488
ಶ್ರೀ ಡಿ.ಟಿ.ಶ್ರೀನಿವಾಸ್ (ಡಿ.ಟಿ.ಎಸ್) ಹಿಂದುಳಿದ ವರ್ಗಗಳ ಮೀಸಲಿಟ್ಟ Sಅ/Sಖಿ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
157
1489
ಶ್ರೀ ಡಿ.ಟಿ.ಶ್ರೀನಿವಾಸ್ (ಡಿ.ಟಿ.ಎಸ್) ೨೦೨೫-೨೬ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ತೆಗೆದುಕೊಂಡ ಯೋಜನೆಗಳ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
158
1466
ಡಾ. ಡಿ ತಿಮ್ಮಯ್ಯ ೨೦೧೫ನೇ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
159
1473
ಶ್ರೀ ಕೆ. ವಿವೇಕಾನಂದ ಮೀಸಲು ಪೊಲೀಸ್ ಪಡೆ ಸಿಬ್ಬಂದಿಗಳ ಮುಂಬಡ್ತಿ ಬಗ್ಗೆ ಗೃಹ ಸಚಿವರು
160
1498
ಶ್ರೀ ಕೆ. ವಿವೇಕಾನಂದ ಪೊಲೀಸ್ ಠಾಣೆ ಮೊಕದ್ದಮೆಗಳಿಗೆ ಸಾಕ್ಷಿಗಳಾಗಿ ಶಿಕ್ಷಕರನ್ನು ಉಪಯೋಗಿಸುತ್ತಿರುವ ಕುರಿತು ಗೃಹ ಸಚಿವರು
161
1369
ಶ್ರೀ ಕೇಶವ ಪ್ರಸಾದ್ ಎಸ್ ಬೆಂಗಳೂರಿನ ಕೆರೆಗಳ ಒತ್ತುವರಿಯ ಕುರಿತು ಉಪ ಮುಖ್ಯಮಂತ್ರಿಗಳು
162
1449
ಶ್ರೀ ಶರವಣ ಟಿ.ಎ. ಜಿ.ಬಿ.ಎ ವ್ಯಾಪ್ತಿಯ ಇಂದಿರಾ ಕ್ಯಾಟೀನ್‌ಗಳಲ್ಲಿ ಆಹಾರ ಗುಣಮಟ್ಟದ ಕುರಿತು ಉಪ ಮುಖ್ಯಮಂತ್ರಿಗಳು
163
1450
ಶ್ರೀ ಶರವಣ ಟಿ.ಎ. ಕಾರ್ಯಕಾರಿ ಆದೇಶದ ಮೂಲಕ ವೆಚ್ಚ ಭರಿಸುವ ಕುರಿತು ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru