ದಿನಾಂಕ 17-12-2025ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1222
ಶ್ರೀ ಎಂ.ಎಲ್. ಅನಿಲ್ ಕುಮಾರ್ ಗ್ರಾಮಠಾಣೆಯನ್ನು ವಿಸ್ತರಿಸುವ ಬಗ್ಗೆ ಕಂದಾಯ ಸಚಿವರು
2
1223
ಶ್ರೀ ಎಂ.ಎಲ್. ಅನಿಲ್ ಕುಮಾರ್ ಜಮೀನುಗಳ ಅನುಭವವನ್ನು ಬಿಡಿಸಿಕೊಳ್ಳಲು ಬಾಕಿ ಇರುವ ಪ್ರಕರಣಗಳ ಬಗ್ಗೆ ಕಂದಾಯ ಸಚಿವರು
3
1224
ಶ್ರೀ ಎಂ.ಎಲ್. ಅನಿಲ್ ಕುಮಾರ್ ಭೂ ಪರಿವರ್ತನೆಯಾಗಿರುವ ಜಮೀನುಗಳ ಬಗ್ಗೆ ಕಂದಾಯ ಸಚಿವರು
4
1225
ಶ್ರೀ ಎಂ.ಎಲ್. ಅನಿಲ್ ಕುಮಾರ್ ಪಹಣಿ ಇಂಡೀಕರಣ ಆಗದೆ ಇರುವ ಪ್ರಕರಣಗಳ ಬಗ್ಗೆ ಕಂದಾಯ ಸಚಿವರು
5
1180
ಡಾ. ಆರತಿ ಕೃಷ್ಣ ಹಿಡುವಳಿದಾರರ ಪತ್ರಗಳನ್ನು ನೀಡುವ ಕುರಿತು ಕಂದಾಯ ಸಚಿವರು
6
1181
ಡಾ. ಆರತಿ ಕೃಷ್ಣ ಖಾಯಂ ಸಾಗುವಳಿ ಚೀಟಿಯನ್ನು ನೀಡುವ ಕುರಿತು ಕಂದಾಯ ಸಚಿವರು
7
1264
ಶ್ರೀ ಡಿ.ಎಸ್. ಅರುಣ್ ಗ್ರಾಮೀಣ-ನಗರ ಬಸ್ ಸೇವೆಗಳ ಕಡಿತ ಜನಸಾಮಾನ್ಯರಿಗೆ ಆಗಿರುವ ತೊಂದರೆ ಬಗ್ಗೆ ಹಾಗೂ ಸರ್ಕಾರಕ್ಕೆ ಇರುವ ಆರ್ಥಿಕ ನಷ್ಟದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
8
1265
ಶ್ರೀ ಡಿ.ಎಸ್. ಅರುಣ್ ವಸತಿ ಯೋಜನೆಗಳ ಅಡಿಯಲ್ಲಿ ಅಪೂರ್ಣ ಮನೆಗಳ ಸಂಖ್ಯೆಯ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
9
1266
ಶ್ರೀ ಡಿ.ಎಸ್. ಅರುಣ್ ಬೆಳಂದೂರು ಸರ್ವೆ ನಂಬರ್‌ನಲ್ಲಿ ಮಾರ್ಗಸೂಚಿ ದರಕ್ಕಿಂತ ಕಡಿಮೆ ದರದಲ್ಲಿ ನಡೆದ ಅನಿಯಮಿತ ನೋಂದಣಿ ಕುರಿತು ಕ್ರಮದ ಬಗ್ಗೆ ಕಂದಾಯ ಸಚಿವರು
10
1192
ಶ್ರೀಮತಿ ಬಲ್ಕೀಸ್ ಬಾನು ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿರುವ ಬಗ್ಗೆ ಕಂದಾಯ ಸಚಿವರು
11
1247
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕಿಗೆ ೫೦ ಹೊಸ ಬಸ್ಸುಗಳನ್ನು ಒದಗಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
12
1248
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕಿನ ಮಸೀದಿಗಳ ಅಭಿವೃದ್ಧಿಗೆ ಅನುದಾನ ನೀಡುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
13
1249
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕು ಕೇಂದ್ರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಬಗ್ಗೆ ಕಂದಾಯ ಸಚಿವರು
14
1250
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕಿನ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
15
1313
ಶ್ರೀಮತಿ ಭಾರತಿ ಶೆಟ್ಟಿ ವಂಶವೃಕ್ಷ ಮಾಡಲು ಆಧಾರ್ ಕಾರ್ಡ್ ಕಡ್ಡಾಯದ ಕುರಿತು ಕಂದಾಯ ಸಚಿವರು
16
1311+1312
ಶ್ರೀ ಎಸ್.ಎಲ್ ಭೋಜೇಗೌಡ ನಾಗಮಂಗಲ ತಾಲ್ಲೂಕು ದೇವಲಾಪುರ ಹೋಬಳಿ ಕುಡಗಬಾಳು ಗ್ರಾಮದಲ್ಲಿ ಭೂಸ್ವಾಧೀನ ಮಾಡಿರುವ ಜಮೀನುಗಳ ಬಗ್ಗೆ ಲೋಕೋಪಯೋಗಿ ಸಚಿವರು
17
1286
ಶ್ರೀ ಚಿದಾನಂದ್ ಎಂ. ಗೌಡ ವ್ಯವಸಾಯ ಧರ್ಮ ಪಾಠಶಾಲೆಗೆ ಠೇವಣಿ ಇಟ್ಟಿರುವ ಹಣದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
18
1287
ಶ್ರೀ ಚಿದಾನಂದ್ ಎಂ. ಗೌಡ ಮಂಜೂರಾತಿ ಭೂಮಿಯ ಪೋಡಿಯ ಬಗ್ಗೆ ಕಂದಾಯ ಸಚಿವರು
19
1288
ಶ್ರೀ ಚಿದಾನಂದ್ ಎಂ. ಗೌಡ ಧರ್ಮಛತ್ರ ಮತ್ತು ಪಾಠಶಾಲೆಯ ಜಮೀನಿನ ಒತ್ತುವರಿಯ ಬಗ್ಗೆ ಕಂದಾಯ ಸಚಿವರು
20
1257
ಶ್ರೀ ಹೆಚ್.ಎಸ್. ಗೋಪಿನಾಥ್ ಪಶು ಸಂಜೀವಿನಿ ಯೋಜನೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
21
1258
ಶ್ರೀ ಹೆಚ್.ಎಸ್. ಗೋಪಿನಾಥ್ ರಾಜ್ಯದಲ್ಲಿ ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆಯಡಿ ಈ ಬಸ್ಸುಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
22
1259
ಶ್ರೀ ಹೆಚ್.ಎಸ್. ಗೋಪಿನಾಥ್ ಬೆಂಗಳೂರು ಒನ್ ಕೇಂದ್ರಗಳ ಕುರಿತು ಕಂದಾಯ ಸಚಿವರು
23
1172
ಶ್ರೀ ಗೋವಿಂದರಾಜು ಕೊಳಗೇರಿ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಒದಗಿಸಿಲ್ಲದರ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
24
1173
ಶ್ರೀ ಗೋವಿಂದರಾಜು ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
25
1177
ಶ್ರೀ ಗೋವಿಂದರಾಜು ಕೋಲಾರ ನಗರದ ಹಾರೋಹಳ್ಳಿಯಲ್ಲಿ ನಿರ್ಮಾಣ ಮಾಡುತ್ತಿರುವ ಬಡಾವಣೆ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
26
1178
ಶ್ರೀ ಗೋವಿಂದರಾಜು ಕೋಲಾರ ಜಿಲ್ಲೆಯಲ್ಲಿ ಪೋಡಿ ಹಾಗೂ ದುರಸ್ತಿ ಬಾಕಿಯಿರುವ ಬಗ್ಗೆ ಕಂದಾಯ ಸಚಿವರು
27
1291
ಶ್ರೀಮತಿ ಹೇಮಲತಾ ನಾಯಕ ಕೊಪ್ಪಳ ಜಿಲ್ಲೆಯಲ್ಲಿ ಹದಗೆಟ್ಟ ರಸ್ತೆಗಳಿಂದ ಸಂಭವಿಸಿದ ರಸ್ತೆ ಅಪಘಾತಗಳು ಮತ್ತು ಜೀವಹಾನಿ ಕುರಿತು ಲೋಕೋಪಯೋಗಿ ಸಚಿವರು
28
1292
ಶ್ರೀಮತಿ ಹೇಮಲತಾ ನಾಯಕ ಕೊಪ್ಪಳ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
29
1293
ಶ್ರೀಮತಿ ಹೇಮಲತಾ ನಾಯಕ ರಾಜ್ಯದಲ್ಲಿ ಕೆಲವೊಂದು ತಾಲ್ಲೂಕುಗಳಲ್ಲಿ ಬಗರ್ ಹುಕುಂ ಸಮಿತಿ ರಚನೆಯಾಗದಿರುವ ಕುರಿತು ಕಂದಾಯ ಸಚಿವರು
30
1294
ಶ್ರೀಮತಿ ಹೇಮಲತಾ ನಾಯಕ ಕೊಪ್ಪಳ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳಿಂದ ಮೃತಪಟ್ಟ ಕುರಿ, ಮೇಕೆ ಮತ್ತು ದೊಡ್ಡ ಜಾನುವಾರಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
31
1203
ಶ್ರೀ ಐವನ್ ಡಿ`ಸೋಜಾ ಕರ್ನಾಟಕ ಗೃಹ ಮಂಡಳಿ ವತಿಯಿಂದ ಸುರತ್ಕಲ್‌ನಲ್ಲಿ ಸೈಟ್ ಹಂಚಿಕೆ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
32
1204
ಶ್ರೀ ಐವನ್ ಡಿ`ಸೋಜಾ ದಕ್ಷಿಣ ಕನ್ನಡ ಜಿಲ್ಲೆಗೆ ೨೦೨೩ ರಿಂದ ೨೦೨೫ರವರೆಗೆ ಮಂಜೂರಾದ ಮನೆಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
33
1205
ಶ್ರೀ ಐವನ್ ಡಿ`ಸೋಜಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನ್ಯಾಯಾಲಯಗಳ ಸಂಕೀರ್ಣಕ್ಕೆ ಅನುದಾನ ಮಂಜೂರಾದ ಬಗ್ಗೆ ಲೋಕೋಪಯೋಗಿ ಸಚಿವರು
34
1206
ಶ್ರೀ ಐವನ್ ಡಿ`ಸೋಜಾ ಮೀನುಗಾರಿಕೆ ಇಲಾಖೆಯಿಂದ ಮಾರುಕಟ್ಟೆ ಅಭಿವೃದ್ಧಿ ಪಡಿಸುವ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
35
1167
ಶ್ರೀ ಟಿ.ಎನ್.ಜವರಾಯಿ ಗೌಡ ಮುಜರಾಯಿ ದೇವಸ್ಥಾನಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
36
1168
ಶ್ರೀ ಟಿ.ಎನ್.ಜವರಾಯಿ ಗೌಡ ಬೆಂಗಳೂರು ನಗರ ಜಿಲ್ಲೆಯಲ್ಲಿ ಜಮೀನು ಕಬಳಿಸಿರುವ ಕುರಿತು ಕಂದಾಯ ಸಚಿವರು
37
1164
ಶ್ರೀ ಎಫ್.ಹೆಚ್. ಜಕ್ಕಪ್ಪನವರ್ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಜಾಹೀರಾತು ಸಂಖ್ಯೆ:೦೧/೨೦೧೯ ದಿನಾಂಕ:೧೦.೧೨.೨೦೧೯ರ ಪ್ರಕಾರ ನೇಮಕಾತಿ ಪ್ರಕ್ರಿಯೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
38
1169
ಶ್ರೀ ಎಫ್.ಹೆಚ್. ಜಕ್ಕಪ್ಪನವರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂ-ರಹಿತರಿಗೆ ಮಂಜೂರಾದ ಕೃಷಿ ಭೂಮಿಯನ್ನು ಪಿ.ಟಿ.ಸಿ.ಎಲ್. ಕಾನೂನಿನಡಿಯಲ್ಲಿ ರಕ್ಷಿಸುವ ಬಗ್ಗೆ ಕಂದಾಯ ಸಚಿವರು
39
1329
ಶ್ರೀ ಕುಶಾಲಪ್ಪ ಎಂ.ಪಿ. ಪಶು ಆಸ್ಪತ್ರೆಗಳಲ್ಲಿ ಪಶು ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆಯ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
40
1330
ಶ್ರೀ ಕುಶಾಲಪ್ಪ ಎಂ.ಪಿ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
41
1307
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ವಿವಿಧ ವಸತಿ ಯೋಜನೆಯಡಿ ನೀಡುತ್ತಿರುವ ಸಹಾಯಧನ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
42
1308
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಜಾತಿ ಪ್ರಮಾಣ ಪತ್ರ ಕುರಿತು ಕಂದಾಯ ಸಚಿವರು
43
1309
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಕರಾವಳಿ ಭಾಗದಲ್ಲಿ ಹೈನುಗಾರಿಕೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
44
1310
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ವಂಡ್ಸೆ-ಕೊಲ್ಲೂರು ರಸ್ತೆ ದುರಸ್ಥಿ ಲೋಕೋಪಯೋಗಿ ಸಚಿವರು
45
1318
ಶ್ರೀ ಕೇಶವ ಪ್ರಸಾದ್ ಎಸ್ ಹೆದ್ದಾರಿ ಯೋಜನೆಗಳ ಕುರಿತು ಲೋಕೋಪಯೋಗಿ ಸಚಿವರು
46
1319
ಶ್ರೀ ಕೇಶವ ಪ್ರಸಾದ್ ಎಸ್ ತಿರುಮಲದಲ್ಲಿರುವ ಕರ್ನಾಟಕ ಭವನದ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
47
1320
ಶ್ರೀ ಕೇಶವ ಪ್ರಸಾದ್ ಎಸ್ ಗ್ರೂಪ್ `ಸಿ’ ಹುದ್ದೆಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
48
1321
ಶ್ರೀ ಕೇಶವ ಪ್ರಸಾದ್ ಎಸ್ ಸ್ಥಿರಾಸ್ತಿಗಳ ನೋಂದಣಿಯಲ್ಲಿ ಆಗಿರುವ ಅಕ್ರಮಗಳ ಕುರಿತು ಕಂದಾಯ ಸಚಿವರು
49
ಶ್ರೀ ಮಧು ಜಿ. ಮಾದೇಗೌಡ ಪಶು ರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರಕ್ಕೆ ಅನುದಾನ ಕೊರತೆ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
50
1278
ಶ್ರೀ ಮಧು ಜಿ. ಮಾದೇಗೌಡ ಇ-ಪೌತಿ ಕುರಿತು ಕಂದಾಯ ಸಚಿವರು
51
1279
ಶ್ರೀ ಮಧು ಜಿ. ಮಾದೇಗೌಡ ಹೊಸ ಕಂದಾಯ ಗ್ರಾಮಗಳ ರಚನೆ ಕುರಿತು ಕಂದಾಯ ಸಚಿವರು
52
1280
ಶ್ರೀ ಮಧು ಜಿ. ಮಾದೇಗೌಡ ಮುಜರಾಯಿ ದೇವಾಲಯಗಳ ಆದಾಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
53
1281
ಶ್ರೀ ಮಧು ಜಿ. ಮಾದೇಗೌಡ ರಾಷ್ತ್ರೀಯ ಹೆದ್ದಾರಿ ೨೭೫ರ ಸರ್ವೀಸ್ ರಸ್ತೆಗಳಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ಲೋಕೋಪಯೋಗಿ ಸಚಿವರು
54
1282
ಶ್ರೀ ಸಿ.ಎನ್. ಮಂಜೇಗೌಡ ಮುಖ್ಯಮಂತ್ರಿಗಳ ೧ ಲಕ್ಷ ಮನೆ ಯೋಜನೆಯ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
55
1283
ಶ್ರೀ ಸಿ.ಎನ್. ಮಂಜೇಗೌಡ ನಂಜನಗೂಡು ವ್ಯಾಪ್ತಿಯ ರಸ್ತೆಗಳ ದುರಸ್ತಿ ಬಗ್ಗೆ ಲೋಕೋಪಯೋಗಿ ಸಚಿವರು
56
1284
ಶ್ರೀ ಸಿ.ಎನ್. ಮಂಜೇಗೌಡ ಮೈಸೂರು ನಗರದಲ್ಲಿ ಸುಸ್ಥಿರ ಸಾರಿಗೆ ಯೋಜನೆ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
57
1285
ಶ್ರೀ ಸಿ.ಎನ್. ಮಂಜೇಗೌಡ ಮೈಸೂರು-ಚಾಮರಾಜನಗರ ಜಿಲ್ಲೆಗಳ ಹೆದ್ದಾರಿ ಕಾಮಗಾರಿಗಳು ಲೋಕೋಪಯೋಗಿ ಸಚಿವರು
58
1255
ಡಾ. ಎಂ.ಜಿ. ಮುಳೆ ಬಿ.ಎಂ.ಟಿ.ಸಿ ಸಂಸ್ಥೆಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿ ವಿಳಂಬದ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
59
1252
ಡಾ. ಎಂ.ಜಿ. ಮುಳೆ ಹೆಚ್.ಡಿ.ಕೋಟೆ ತಹಶೀಲ್ದಾರ್ ಕಛೇರಿಯಲ್ಲಿ ಕೆಲವು ಅರ್ಜಿದಾರರು ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಪಡೆದುಕೊಳ್ಳುವ ಸಲುವಾಗಿ ದಾಖಲೆಗಳ ನೈಜತೆಯನ್ನು ಪರಿಶೀಲನೆ ಮಾಡದೇ ಮತ್ತು ನಕಲಿ ವಂಶವೃಕ್ಷಗಳನ್ನು ಪಡೆದುಕೊಂಡು ಮನಬAದAತೆ ನೀಡಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ರದ್ದು ಮಾಡುವ ಬಗ್ಗೆ ಕಂದಾಯ ಸಚಿವರು
60
1253
ಡಾ. ಎಂ.ಜಿ. ಮುಳೆ ಹೆಚ್.ಡಿ. ಕೋಟೆ ತಹಶೀಲ್ದಾರ್ ಕಛೇರಿಯಲ್ಲಿ ಕೆಲವು ಅರ್ಜಿದಾರರು ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಪಡೆದುಕೊಳ್ಳುವ ಸಲುವಾಗಿ ದಾಖಲೆಗಳ ನೈಜತೆಯನ್ನು ಪರಿಶೀಲನೆ ಮಾಡದೇ ಮತ್ತು ನಕಲಿ ವಂಶವೃಕ್ಷಗಳನ್ನು ಪಡೆದುಕೊಂಡು ಮನಬAದAತೆ ನೀಡಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ರದ್ದು ಮಾಡುವ ಬಗ್ಗೆ ಕಂದಾಯ ಸಚಿವರು
61
1254
ಡಾ. ಎಂ.ಜಿ. ಮುಳೆ ಗ್ರಾಮ ಲೆಕ್ಕಿಗರ ಸೇವಾ ವಿವರ ಕುರಿತು ಮಾಹಿತಿ ಕಂದಾಯ ಸಚಿವರು
62
1256
ಡಾ. ಎಂ.ಜಿ. ಮುಳೆ ರೈತರ ಆತ್ಮಹತ್ಯೆ ಪರಿಹಾರ ಧನವನ್ನು ವಿತರಣೆ ಮಾಡದೇ ಇರುವ ಕುರಿತು ಕಂದಾಯ ಸಚಿವರು
63
1260
ಶ್ರೀ ಕೆ.ಎಸ್.ನವೀನ್ ಮೀನುಗಾರಿಕೆ ಮಾಡಲು ಸರ್ಕಾರ ಕೆರೆಗಳನ್ನು ಹರಾಜು ಮಾಡಲಾಗುತ್ತದೆ ಇದರ ವಿವರ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
64
1261
ಶ್ರೀ ಕೆ.ಎಸ್.ನವೀನ್ ರಾಜ್ಯದ ರಸ್ತೆಗಳಲ್ಲಿ ಅಳವಡಿಸಿದ ಟೋಲ್‌ಗಳ ಬಗ್ಗೆ ಲೋಕೋಪಯೋಗಿ ಸಚಿವರು
65
1262
ಶ್ರೀ ಕೆ.ಎಸ್.ನವೀನ್ ರಾಜ್ಯದಲ್ಲಿ ರೈತರಿಗೆ ನೀಡುವ ಬಗರ್‌ಹುಕುಂ ಭೂಮಿಯ ಮಾಹಿತಿ ಕೋರಿ ಕಂದಾಯ ಸಚಿವರು
66
1197
ಶ್ರೀ ಎಂ. ನಾಗರಾಜು ಮುಜರಾಯಿ ಇಲಾಖೆಗಳ ದೇವಸ್ಥಾನಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
67
1198
ಶ್ರೀ ಎಂ. ನಾಗರಾಜು ಕಂದಾಯ ನ್ಯಾಯಾಲಯದ ಪ್ರಕರಣಗಳು ಮತ್ತು ಭೂ ದಾಖಲೆಗಳ ಕುರಿತು ಕಂದಾಯ ಸಚಿವರು
68
1199
ಶ್ರೀ ಎಂ. ನಾಗರಾಜು ವಸತಿ ಇಲಾಖೆ ವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
69
1200
ಶ್ರೀ ಎಂ. ನಾಗರಾಜು ಇಲಾಖೆಯ ಸಾಧನೆಗಳು ಮತ್ತು ತೆಗೆದುಕೊಂಡ ಇತರೇ ಕ್ರಮಗಳ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
70
1161
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಬೆಳಗಾವಿ ವಿಭಾಗದ ಪಶುಸಂಗೋಪನಾ ಇಲಾಖೆಯ ಜಾನುವಾರು ಹಾಗೂ ಗೋಶಾಲೆಗಳ ವಿವರ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
71
1335
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಸರ್ಕಾರಿ ಜಮೀನನ್ನು ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿರುವ ಕುರಿತು ಕಂದಾಯ ಸಚಿವರು
72
1290
ಶ್ರೀ ಪಿ.ಹೆಚ್.ಪೂಜಾರ್ ರಾಜ್ಯದಲ್ಲಿರುವ ಬಿಡಾಡಿ ಜಾನುವಾರುಗಳ ರಕ್ಷಣೆಗಾಗಿ ನಿರ್ಮಿಸಲಾಗಿರುವ ಗೋ-ಶಾಲೆಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
73
1237
ಶ್ರೀ ಪ್ರತಾಪ್ ಸಿಂಹ ನಾಯಕ್ .ಕೆ ದರಖಾಸ್ತು ಪೋಡಿ ಅಭಿಯಾನದ ಕುರಿತು ಕಂದಾಯ ಸಚಿವರು
74
1238
ಶ್ರೀ ಪ್ರತಾಪ್ ಸಿಂಹ ನಾಯಕ್ .ಕೆ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
75
1239
ಶ್ರೀ ಪ್ರತಾಪ್ ಸಿಂಹ ನಾಯಕ್ .ಕೆ ಅಪ್ಪಟ ದೇಶಿ ಗೋ ತಳಿಗಳ ಸಂರಕ್ಷಣೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
76
1240
ಶ್ರೀ ಪ್ರತಾಪ್ ಸಿಂಹ ನಾಯಕ್ .ಕೆ ಪ್ರತಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
77
1241
ಶ್ರೀ ಪ್ರತಾಪ್ ಸಿಂಹ ನಾಯಕ್ .ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಸ್ತೆ ಮತ್ತು ಸೇತುವೆ ದುರಸ್ತಿ ಕುರಿತು ಲೋಕೋಪಯೋಗಿ ಸಚಿವರು
78
1217
ಶ್ರೀ ಸಿ.ಟಿ. ರವಿ ಮದರಸಾಗಳಲ್ಲಿ ನೀಡುತ್ತಿರುವ ಶಿಕ್ಷಣದ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
79
1218
ಶ್ರೀ ಸಿ.ಟಿ. ರವಿ ರಾಜ್ಯವನ್ನು ಕೊಳಚೆ ಮುಕ್ತ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
80
1219
ಶ್ರೀ ಸಿ.ಟಿ. ರವಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಾಗವನ್ನು ಅತಿಕ್ರಮಿಸಿರುವ ಬಗ್ಗೆ ಕಂದಾಯ ಸಚಿವರು
81
1220
ಶ್ರೀ ಸಿ.ಟಿ. ರವಿ ಚಿಕ್ಕಮಗಳೂರು ಡಿಪೋದಲ್ಲಿ ಮೆಕ್ಯಾನಿಕ್‌ಗಳ ಹುದ್ದೆ ಖಾಲಿ ಇರುವುದರಿಂದ ಬಸ್‌ಗಳು ಕೆಟ್ಟುನಿಂತಿರುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
82
1221
ಶ್ರೀ ಸಿ.ಟಿ. ರವಿ ರಾಜ್ಯದಲ್ಲಿ ಅತಿವೃಷ್ಠಿಯಿಂದ ಆಗಿರುವ ಹಾನಿಯ ಬಗ್ಗೆ ಕಂದಾಯ ಸಚಿವರು
83
1207
ಶ್ರೀ ಎಸ್. ರವಿ ಪ್ರಸಕ್ತ ಸಾಲಿನಲ್ಲಿ NDRF ನಿಧಿಯಿಂದ ರಾಜ್ಯಕ್ಕೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಕಂದಾಯ ಸಚಿವರು
84
1208
ಶ್ರೀ ಎಸ್. ರವಿ ರಾಜ್ಯದಲ್ಲಿರುವ ನಿರ್ಮಿತಿ ಕೇಂದ್ರಗಳ ಆಡಳಿತ ವರ್ಗದ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
85
1209
ಶ್ರೀ ಎಸ್. ರವಿ ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಲೋಕೋಪಯೋಗಿ ಸಚಿವರು
86
1269
ಶ್ರೀ ರಮೇಶ್ ಬಾಬು ಲೋಕೋಪಯೋಗಿ ಇಲಾಖೆಯ ರಾಷ್ಟಿçÃಯ ಹೆದ್ದಾರಿ ಅಭಿವೃದ್ಧಿಯ ಕುರಿತು ಮಾಹಿತಿ ಕೋರಿ ಲೋಕೋಪಯೋಗಿ ಸಚಿವರು
87
1268
ಶ್ರೀ ರಮೇಶ್ ಬಾಬು ತುಮಕೂರು ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಪಟ್ಟAತೆ ಮಾಹಿತಿ ಕೋರಿ ಕಂದಾಯ ಸಚಿವರು
88
1270
ಶ್ರೀ ರಮೇಶ್ ಬಾಬು ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿಗಳ ಇಲಾಖೆಯ ಮಾಹಿತಿ ಕೋರಿ ಸಾರಿಗೆ ಮತ್ತು ಮುಜರಾಯಿ ಸಚಿವರು
89
1271
ಶ್ರೀ ರಮೇಶ್ ಬಾಬು ರಾಜ್ಯ ರೇಷ್ಮೆ ಇಲಾಖೆಯಲ್ಲಿ ಯೋಜನೆಗಳ ಮಾಹಿತಿ ಕೋರಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
90
1186
ಶ್ರೀ ಎನ್. ರವಿಕುಮಾರ್ ಮಾಂಸ ಮಾರಾಟ ಮಳಿಗೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
91
1187
ಶ್ರೀ ಎನ್. ರವಿಕುಮಾರ್ ದೇವಾಲಯಗಳ ಸ್ಥಿರಾಸ್ತಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
92
1188
ಶ್ರೀ ಎನ್. ರವಿಕುಮಾರ್ ಪ್ರಾರ್ಥನೆಗೆ ಸರ್ಕಾರಿ ಜಾಗದಲ್ಲಿ ಅವಕಾಶ ಕಲ್ಪಿಸಿದ ಕುರಿತು ಕಂದಾಯ ಸಚಿವರು
93
1189
ಶ್ರೀ ಎನ್. ರವಿಕುಮಾರ್ ನೋಂದಣಿ ಶುಲ್ಕ ನಷ್ಟವಾಗಿರುವ ಕುರಿತು ಕಂದಾಯ ಸಚಿವರು
94
1190
ಶ್ರೀ ಎನ್. ರವಿಕುಮಾರ್ ಅಸಮರ್ಪಕ ಗುತ್ತಿಗೆ ಕುರಿತು ಲೋಕೋಪಯೋಗಿ ಸಚಿವರು
95
1295
ಶ್ರೀ ರಾಮೋಜಿಗೌಡ ವಿವಿಧ ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಭೂ-ಸ್ವಾಧೀನ ಪಡಿಸಿಕೊಂಡ ಪ್ರಕ್ರಿಯೆಗಳ ಬಗ್ಗೆ ಕಂದಾಯ ಸಚಿವರು
96
1298
ಶ್ರೀ ರಾಮೋಜಿಗೌಡ ಕಂದಾಯ ಇಲಾಖೆಯ ಅಧೀನದಲ್ಲಿ ಬರುವ ಭೂಮಾಪನ ಭೂ ದಾಖಲೆಗಳ ಬಗ್ಗೆ ಕಂದಾಯ ಸಚಿವರು
97
1299
ಶ್ರೀ ರಾಮೋಜಿಗೌಡ ರಾಜ್ಯದಲ್ಲಿ ಜಿಲ್ಲಾವಾರು ಬಾಕಿ ಇರುವ ಪೋಡಿ/ದುರಸ್ತಿ ಅರ್ಜಿಗಳ ಬಗ್ಗೆ ಕಂದಾಯ ಸಚಿವರು
98
1301
ಶ್ರೀ ರಾಮೋಜಿಗೌಡ ಕಳೆದ ನಾಲ್ಕು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಬಗ್ಗೆ ಲೋಕೋಪಯೋಗಿ ಸಚಿವರು
99
1236
ಶ್ರೀ ಎಸ್.ವ್ಹಿ. ಸಂಕನೂರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಾಲೆ ಕಾಲೇಜುಗಳ ಬಗ್ಗೆ ಹಾಗೂ ಸಿಬ್ಬಂದಿಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
100
1296
ಶ್ರೀ ಎಸ್.ವ್ಹಿ. ಸಂಕನೂರ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ A,B,C,D ಶ್ರೇಣಿಯ ನೌಕರರ ಮಾಹಿತಿ ಕುರಿತು ಕಂದಾಯ ಸಚಿವರು
101
1297
ಶ್ರೀ ಎಸ್.ವ್ಹಿ. ಸಂಕನೂರ ಪಶುಸಂಗೋಪನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಪ್ರಕಟವಾದ ಜಾನುವಾರು ಹಾಗೂ ಕುಕ್ಕೂಟ ಮಾಹಿತಿ ಪುಸ್ತಕ ವಿತರಣೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
102
1179
ಶ್ರೀ ಹೆಚ್.ಪಿ. ಸುಧಾಮ್ ದಾಸ್ ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಜಮೀನುಗಳ ವರ್ಗಾವಣೆ ನಿಷೇಧ) (ತಿದ್ದುಪಡಿ) ಅಧಿನಿಯಮ ೨೦೨೩ (ಪಿಟಿಸಿಎಲ್ ಕಾಯ್ದೆ ಬಗ್ಗೆ) ಕಂದಾಯ ಸಚಿವರು
103
1191
ಶ್ರೀ ಹೆಚ್.ಪಿ. ಸುಧಾಮ್ ದಾಸ್ ಬೆಂಗಳೂರು ನಗರದ ಕಾಡುಗೊಂಡನಹಳ್ಳಿ ಪರಿಶಿಷ್ಟ ಜನಾಂಗದ ಮನೆಗಳನ್ನು ಕೆಡವಿ ನೆಲಸಮ ಮಾಡಿರುವ ನಿವಾಸಿಗಳ ಅನ್ಯಾಯಕ್ಕೆ ತೆಗೆದುಕೊಂಡ ಕ್ರಮ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
104
1333
ಶ್ರೀ ಸುನೀಲ್‌ಗೌಡ ಪಾಟೀಲ್ ಬೆಳೆ ಸಮೀಕ್ಷೆದಾರರ (P.R) ಸಮಸ್ಯೆಗಳ ಕುರಿತು ಕಂದಾಯ ಸಚಿವರು
105
1331
ಶ್ರೀ ಸುನೀಲ್‌ಗೌಡ ಪಾಟೀಲ್ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡುವ ಕುರಿತು ಕಂದಾಯ ಸಚಿವರು
106
1213
ಶ್ರೀ ಸುನೀಲ್ ವಲ್ಯಾಪುರ್ ರಸ್ತೆ ಹಾಳಾಗಿ ಕಾಮಗಾರಿ ನಡೆಯದೆ ಇರುವುದರ ಕುರಿತು ಲೋಕೋಪಯೋಗಿ ಸಚಿವರು
107
1214
ಶ್ರೀ ಸುನೀಲ್ ವಲ್ಯಾಪುರ್ ವಿವಿಧ ಯೋಜನೆಗಳಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
108
1215
ಶ್ರೀ ಸುನೀಲ್ ವಲ್ಯಾಪುರ್ ಪಶುಸಂಗೋಪನೆ ಪಶುಭಾಗ್ಯ ಯೋಜನೆಯಡಿ ಬಿಡುಗಡೆಯಾದ ಅನುದಾನದ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
109
1216
ಶ್ರೀ ಸುನೀಲ್ ವಲ್ಯಾಪುರ್ ಕಲಬುರಗಿ ಬಸ್ ನಿಲ್ದಾಣ ಬಳಿ ಸಂಚಾರ ದಟ್ಟಣೆಯಾಗುತ್ತಿರುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
110
1314
ಶ್ರೀ ಸುನೀಲ್ ವಲ್ಯಾಪುರ್ ಪಶುಸಂಗೋಪನಾ ಇಲಾಖಾ ವ್ಯಾಪ್ತಿಯಲ್ಲಿ ಬರುವ ವಿಶ್ವವಿದ್ಯಾಲಯಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
111
1176
ಶ್ರೀ ಶರವಣ ಟಿ.ಎ. ಬೆಂಗಳೂರು ಟರ್ಫ್ ಕ್ಲಬ್ ಬಾಡಿಗೆ ನಿಗದಿಪಡಿಸಿರುವ ಕುರಿತು ಲೋಕೋಪಯೋಗಿ ಸಚಿವರು
112
1233
ಶ್ರೀ ಶಶೀಲ್ ಜಿ. ನಮೋಶಿ ಕಲಬುರಗಿ ಜಿಲ್ಲಾ ವಾಪ್ತಿಯಲ್ಲಿ ಹಾದುಹೋಗುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಕುರಿತು ಲೋಕೋಪಯೋಗಿ ಸಚಿವರು
113
1235
ಶ್ರೀ ಶಶೀಲ್ ಜಿ. ನಮೋಶಿ ರಾಜ್ಯದಲ್ಲಿರುವ ಜಮೀನು ರಹಿತ ರೈತರಿಗೆ ಉಳುಮೆಗಾಗಿ ಹಲವು ವರ್ಷಗಳ ಹಿಂದೆ ಹಂಚಿಕೆಯಾಗಿರುವ ಗೋಕಾಡು ಹಾಗೂ ಗೋಮಾಳ ಜಮೀನುಗಳ ಕುರಿತು ಕಂದಾಯ ಸಚಿವರು
114
1226
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ವಸತಿ ರಹಿತ ಮತ್ತು ನಿವೇಶನ ರಹಿತ ಬಡ ಗ್ರಾಮೀಣ ಮತ್ತು ಬುಡಕಟ್ಟು ಕುಟುಂಬಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
115
1227
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಧನಗರ ಗೌಳಿ ಜನಾಂಗದ ಕಂದಾಯ ಗ್ರಾಮಗಳ ಕುರಿತು ಕಂದಾಯ ಸಚಿವರು
116
1228
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ನಿಟ್ಟೂರು ಗ್ರಾಮದ ಚಿಣ್ಣನ ಹಾಡಿಯ ಸೇತುವೆಯ ಕುರಿತು ಲೋಕೋಪಯೋಗಿ ಸಚಿವರು
117
1229
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ಖಾನಾಪುರ ತಾಲ್ಲೂಕಿನಲ್ಲಿ ಇರುವ ಕಂದಾಯ ಭೂಮಿಯನ್ನು ಅರಣ್ಯವಾಸಿಗಳಿಗೆ ನೀಡುವ ಕುರಿತು ಕಂದಾಯ ಸಚಿವರು
118
1194
ಶ್ರೀ ಶಿವಕುಮಾರ್ ಕೆ. ಕಂದಾಯ ಇಲಾಖೆಯ ದರಖಾಸ್ತು ಪೋಡಿ ಬುಡಕಟ್ಟು ಸಮುದಾಯದವರಿಗೆ ನೀಡಿದ ವಾರಸುದಾರಿಕೆ ಬಗ್ಗೆ ಕಂದಾಯ ಸಚಿವರು
119
1195
ಶ್ರೀ ಶಿವಕುಮಾರ್ ಕೆ. ಆದಿವಾಸಿಗಳ ಕುಟುಂಬಗಳ ಸಂಖ್ಯೆ ಮತ್ತು ನೀಡಿರುವ ಹಕ್ಕು ಪತ್ರಗಳ ಬಗ್ಗೆ ಕಂದಾಯ ಸಚಿವರು
120
1196
ಶ್ರೀ ಶಿವಕುಮಾರ್ ಕೆ. ಗಾಣಗಾಪುರದ ದತ್ತಪಾದುಕೆ ಪೀಠದಲ್ಲಿನ ಮಾಲಿನ್ಯದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
121
1243
ಶ್ರೀ ಡಿ.ಟಿ. ಶ್ರೀನಿವಾಸ್ ಒಳನಾಡಿನ ಮೀನುಗಾರಿಕೆ ಕುಟುಂಬಗಳ ಬಗ್ಗೆ ಮಾಹಿತಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
122
1244
ಶ್ರೀ ಡಿ.ಟಿ. ಶ್ರೀನಿವಾಸ್ ಲೋಕೋಪಯೋಗಿ ಇಲಾಖೆ ಟೆಂಡರ್‌ಗಳ ಬಗ್ಗೆ ಮಾಹಿತಿ ಲೋಕೋಪಯೋಗಿ ಸಚಿವರು
123
1245
ಶ್ರೀ ಡಿ.ಟಿ. ಶ್ರೀನಿವಾಸ್ ರಾಜ್ಯದಲ್ಲಿ ರಸ್ತೆ ಅಪಘಾತಗಳ ಬಗ್ಗೆ ಮಾಹಿತಿ ಸಾರಿಗೆ ಮತ್ತು ಮುಜರಾಯಿ ಸಚಿವರು
124
1175
ಡಾ: ತಳವಾರ್ ಸಾಬಣ್ಣ ಬೀದರ್‌ನ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಆಗುತ್ತಿರುವ ಅಕ್ರಮಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
125
1174
ಡಾ: ತಳವಾರ್ ಸಾಬಣ್ಣ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಗ್ರಾಮೀಣ ಭಾಗಗಳಿಗೆ ಬಸ್ ಸೌಕರ್ಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
126
1163
ಡಾ. ಡಿ. ತಿಮ್ಮಯ್ಯ ಮೈಸೂರು ಜಿಲ್ಲೆ ಚಾಮುಂಡಿ ಬೆಟ್ಟದ ನಂದಿ ರಸ್ತೆ ತಡೆಗೋಡೆ ಬಗ್ಗೆ ಲೋಕೋಪಯೋಗಿ ಸಚಿವರು
127
1230
ಶ್ರೀ ತಿಪ್ಪಣ್ಣಪ್ಪ ಕಮಕನೂರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿದ್ದ ಮಳೆಗೆ ಸಂಭವಿಸಿದ ಹಾನಿ ಕುರಿತು ಕಂದಾಯ ಸಚಿವರು
128
1231
ಶ್ರೀ ತಿಪ್ಪಣ್ಣಪ್ಪ ಕಮಕನೂರ ರಾಜ್ಯದ ಶಾದಿ ಮಹಲ್‌ಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
129
1232
ಶ್ರೀ ತಿಪ್ಪಣ್ಣಪ್ಪ ಕಮಕನೂರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
130
1302
ಡಾ: ಉಮಾಶ್ರೀ ಆರ್.ಟಿ.ಓ ಕಛೇರಿಗಳಲ್ಲಿ ಅನುಷ್ಠಾನಕ್ಕೆ ತಂದ ಆನ್‌ಲೈನ್‌ನಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
131
1303
ಡಾ: ಉಮಾಶ್ರೀ ರಾಜ್ಯದಲ್ಲಿರುವ ಹಿಂದೂ ದೇವಾಲಯಗಳ ನಿರ್ವಹಣೆ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
132
1304
ಡಾ: ಉಮಾಶ್ರೀ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
133
1305
ಡಾ: ಉಮಾಶ್ರೀ ರಾಜ್ಯದಲ್ಲಿ ಅಲ್ಪಸಂಖ್ಯಾತರ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
134
1306
ಡಾ: ಉಮಾಶ್ರೀ ಪಶುಸಂಗೋಪನೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
135
1165
ಡಾ: ಯತೀಂದ್ರ ಎಸ್. ಪ್ರತ್ಯೇಕ ಜಾತಿ ಪ್ರಮಾಣ ಪತ್ರ ಒದಗಿಸುವ ಕುರಿತು ಕಂದಾಯ ಸಚಿವರು
136
1166
ಡಾ: ಯತೀಂದ್ರ ಎಸ್. ಹೊಸ/ಸ್ಥಳಾಂತರ/ಮಿನಿ ನಾಡ ಕಛೇರಿಗಳನ್ನು ಸ್ಥಾಪಿಸುವ ಕುರಿತು ಕಂದಾಯ ಸಚಿವರು
137
1315
ಶ್ರೀ ಕೆ. ಅಬ್ದುಲ್ ಜಬ್ಬಾರ್ ದಾವಣಗೆರೆ ಜಿಲ್ಲೆಯಲ್ಲಿರುವ ಕೊಳಗೇರಿ ಪ್ರದೇಶಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
138
1316
ಶ್ರೀ ಕೆ. ಅಬ್ದುಲ್ ಜಬ್ಬಾರ್ ರಾಜ್ಯದಲ್ಲಿರುವ ರಾಷ್ತ್ರೀಯ ಹೆದ್ದಾರಿಗಳ ಕುರಿತು ಲೋಕೋಪಯೋಗಿ ಸಚಿವರು
139
1317
ಶ್ರೀ ಕೆ. ಅಬ್ದುಲ್ ಜಬ್ಬಾರ್ ದಾವಣಗೆರೆ ಜಿಲ್ಲೆಯಲ್ಲಿರುವ ಜಾನುವಾರುಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
140
1322
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ಗೋಮಾಳ ಒತ್ತುವರಿಯ ಬಗ್ಗೆ ಕಂದಾಯ ಸಚಿವರು
141
1327
ಡಾ: ಚಂದ್ರಶೇಖರ ಬಸವರಾಜ ಪಾಟೀಲ ಸಿಬ್ಬಂದಿಗಳ ನೇಮಕಾತಿ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
142
1328
ಡಾ: ಚಂದ್ರಶೇಖರ ಬಸವರಾಜ ಪಾಟೀಲ ಬಡವರಿಗೆ ನೀಡಿರುವ ಹಕ್ಕು ಪತ್ರದ ಬಗ್ಗೆ ಕಂದಾಯ ಸಚಿವರು
143
1326
ಡಾ: ಧನಂಜಯ ಸರ್ಜಿ ರಾಜ್ಯದಲ್ಲಿ ಖಾಲಿ ಇರುವ ಪಶುವೈದ್ಯರ ನೇಮಕಾತಿಯನ್ನು ಪೂರ್ಣಗೊಳಿಸುವ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
144
1323
ಶ್ರೀ ದಿನೇಶ್ ಗೂಳಿಗೌಡ ಮುಜರಾಯಿ ದೇವಾಲಯಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
145
1324
ಶ್ರೀ ದಿನೇಶ್ ಗೂಳಿಗೌಡ ಹೈನುಗಾರಿಕೆ ವಿವಿಧ ಯೋಜನೆಗಳ ವಿವರ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
146
1325
ಶ್ರೀ ಗಣಪತಿ ದುಮ್ಮಾ ಉಳ್ವೇಕರ್ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಆಸ್ತಿ ವಿವರ ಮಾಹಿತಿ ನೀಡುವ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
147
1272
ಶ್ರೀ ಮಂಜುನಾಥ್ ಭಂಡಾರಿ ಮುಜರಾಯಿ ಇಲಾಖೆ ಅಧೀನದ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು/ಅರ್ಚಕರಿಗೆ ನೀಡುವ ಸೌಲಭ್ಯಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
148
1273
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ಪೋಡಿ ಅಭಿಯಾನದಲ್ಲಿ ವಿಳಂಬದ ಕುರಿತು ಕಂದಾಯ ಸಚಿವರು
149
1274
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ಜಿಪಿಎಸ್ ಹದ್ದುಬಸ್ತು ಸರ್ವೆ ಕುರಿತು ಕಂದಾಯ ಸಚಿವರು
150
1275
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ರಾಜ್ಯ ಹೆದ್ದಾರಿಗಳನ್ನು ಚತುಷ್ಪಥವಾಗಿ ಪರಿವರ್ತಿಸುವ ಕುರಿತು ಲೋಕೋಪಯೋಗಿ ಸಚಿವರು
151
1276
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ವಾಹನಗಳ ಫಿಟ್ನೆಸ್ ಪ್ರಮಾಣ ಪತ್ರ ಮತ್ತು ನಿರುಪಯುಕ್ತ ವಾಹನ ಗುಜರಿ ನೀತಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
152
1210
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪೋಡಿ ಮುಕ್ತ ಗ್ರಾಮಗಳ ಬಗ್ಗೆ ಕಂದಾಯ ಸಚಿವರು
153
1211
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ವಸತಿ ಶಾಲೆ, ವಸತಿ ನಿಲಯಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
154
1212
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಪಶು ಆಸ್ಪತ್ರೆಗಳ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
155
1170
ಶ್ರೀ ವೈ.ಎಂ.ಸತೀಶ್ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಹುದ್ದೆಗಳು ಹಾಗೂ ಕಛೇರಿಗಳ ಬಗ್ಗೆ ಕಂದಾಯ ಸಚಿವರು
156
1171
ಶ್ರೀ ವೈ.ಎಂ.ಸತೀಶ್ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳ ಬಗ್ಗೆ ಕಂದಾಯ ಸಚಿವರು
157
1182
ಶ್ರೀ ವೈ.ಎಂ.ಸತೀಶ್ ರಾಜ್ಯದಲ್ಲಿನ ಉಪ ನೋಂದಣಾಧಿಕಾರಿಗಳ ಅಕ್ರಮ ನೋಂದಣಿ ಬಗ್ಗೆ ಕಂದಾಯ ಸಚಿವರು
158
1183
ಶ್ರೀ ವೈ.ಎಂ.ಸತೀಶ್ ರಾಜ್ಯದ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಶುಚಿತ್ವದೊಂದಿಗೆ ಶೌಚಾಲಯಗಳನ್ನು ಒದಗಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
159
1184
ಶ್ರೀ ವೈ.ಎಂ.ಸತೀಶ್ ಅನರ್ಹರು ನಕಲಿ ದಾಖಲೆ ಪಡೆದು ಅಂಗವಿಕಲ ಪಿಂಚಣಿ ಪಡೆಯುತ್ತಿರುವ ಬಗ್ಗೆ ಕಂದಾಯ ಸಚಿವರು
160
1324
ಶ್ರೀ ಕೆ.ವಿವೇಕಾನಂದ ಸರ್ವೆ ನಂ. ೩೧ರ ದುರಸ್ತಿ ಬಗ್ಗೆ ಕಂದಾಯ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru