ದಿನಾಂಕ 14-09-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
295(400)
ಶ್ರೀ ಅರವಿಂದ ಕುಮಾರ್ ಅರಳಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಯೋಜನೆ ಕುರಿತು ಕಂದಾಯ ಸಚಿವರು
2
296(399)
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಅಲೆಮಾರಿ/ ಅರೆ ಅಲೆಮಾರಿ ಸಮುದಾಯದ ವಸತಿ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
3
297(401)
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯಲ್ಲಿ SCP-TSP ಯೋಜನೆ ಕುರಿತು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
4
298(402)
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯಲ್ಲಿ SCP-TSP ಅನುದಾನ/ ಕಾಮಗಾರಿ ಕುರಿತು ಲೋಕೋಪಯೋಗಿ ಸಚಿವರು
5
299(325)
ಶ್ರೀ ಡಿ.ಎಸ್. ಆರುಣ್ IT SEZ ಭೂಮಿ ಕುರಿತು ಕಂದಾಯ ಸಚಿವರು
6
300(324)
ಶ್ರೀ ಡಿ.ಎಸ್. ಆರುಣ್ ಮುಜರಾಯಿ ಇಲಾಖೆಯಿಂದ ಶಾಸಕರ ಕ್ಷೇತ್ರಗಳಿಗೆ ಅನುದಾನ ಮುಜರಾಯಿ ಹಜ಼್ ಮತ್ತು ವಕ್ಫ್‌ ಸಚಿವರು
7
301(323)
ಶ್ರೀ ಡಿ.ಎಸ್. ಆರುಣ್ ಸರ್ಕಾರದ ವಿವಿಧ ವಸತಿ ಯೋಜನೆಯಡಿಯಲ್ಲಿ ವಸತಿ ನಿರ್ಮಾಣಕ್ಕೆ ನೀಡಲಾಗುತ್ತಿರುವ ಮೊತ್ತದ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
8
302(284‌)
ಶ್ರೀ ಕೆ. ಅಬ್ದುಲ್‌ ಜಬ್ಬರ್ ವಸತಿ ಯೋಜನೆಗಳಡಿ ಮನೆ ಕಟ್ಟಲು ಬಡ ಜನರು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
9
303(285)
ಶ್ರೀ ಕೆ. ಅಬ್ದುಲ್‌ ಜಬ್ಬರ್ ಪ್ರವಾಹ ಪರಿಹಾರದ ಮನೆಗಳ ನಿರ್ಮಾಣ ಕುರಿತು ಕಂದಾಯ ಸಚಿವರು
10
304(271)
ಶ್ರೀ ಎಂ.ಎಲ್. ಅನಿಲ್ ಕುಮಾರ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರಸ್ತೆಗಳ ಬಗ್ಗೆ ಲೋಕೋಪಯೋಗಿ ಸಚಿವರು
11
305(272)
ಶ್ರೀ ಎಂ.ಎಲ್. ಅನಿಲ್ ಕುಮಾರ್ ಮೀನುಗಾರಿಕೆ ಉಸ್ತುವಾರಿಯನ್ನು ಶ್ರೀ ಶಕ್ತಿ ನೀಡುವ ಬಗ್ಗೆ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
12
306(273)
ಶ್ರೀ ಎಂ.ಎಲ್. ಅನಿಲ್ ಕುಮಾರ್ ಮನೆಗಳ ವಿಸ್ತೀರ್ಣದ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
13
307(274)
ಶ್ರೀ ಎಂ.ಎಲ್. ಅನಿಲ್ ಕುಮಾರ್ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳ ಬಗ್ಗೆ ಮಾಹಿತಿ ಮುಜರಾಯಿ ಹಜ಼್ ಮತ್ತು ವಕ್ಫ್‌ ಸಚಿವರು
14
308(307)
ಶ್ರೀ ಎಸ್.ಎಲ್‌ ಭೋಜೇಗೌಡ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಲೋಕೋಪಯೋಗಿ ರಸ್ತೆಗಳ ದುರಸ್ತಿ ಲೋಕೋಪಯೋಗಿ ಸಚಿವರು
15
309(308)
ಶ್ರೀ ಎಸ್.ಎಲ್‌ ಭೋಜೇಗೌಡ ರಾಜ್ಯ ವಸತಿ ಇಲಾಖೆಯಿಂದ ಈ ಸಾಲಿನಲ್ಲಿ ಮಂಜೂರಾದ ಮನೆಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
16
310(310)
ಶ್ರೀ ಎಸ್.ಎಲ್‌ ಭೋಜೇಗೌಡ ರಾಜ್ಯದ ಪಶು ಆಸ್ಪತ್ರೆಗಳ ದುರಸ್ತಿ ಮತ್ತು ಸಿಬ್ಬಂದಿಗಳ ಕೊರತೆ ಬಗ್ಗೆಪಶುಸಂಗೋಪನೆ ಸಚಿವರು ಪಶುಸಂಗೋಪನೆ ಸಚಿವರು
17
311(309)
ಶ್ರೀ ಎಸ್.ಎಲ್‌ ಭೋಜೇಗೌಡ ಜಮೀನಿನ ಹಿಸ್ಸೆಗಳಿಗೆ ಗ್ರಾಮದ ಕೊನೆಯ ಸರ್ವೆ ನಂಬರ್ ನೀಡುವ ಕುರಿತು ಕಂದಾಯ ಸಚಿವರು
18
312(253)
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ಮಳೆಯಿಂದ ಹಾನಿಗೊಳಗಾದ ಮನೆಗಳ ಕುರಿತು ಕಂದಾಯ ಸಚಿವರು
19
313(235)
ಶ್ರೀ ಅ. ದೇವೇಗೌಡ ಬೆಂಗಳೂರು-ಮಾಗಡಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯ ಕಾಮಗಾರಿ ಬಗ್ಗೆ ಲೋಕೋಪಯೋಗಿ ಸಚಿವರು
20
314(248)
ಶ್ರೀ ದಿನೇಶ್‌ ಗೂಳಿಗೌಡ ಮಂಡ್ಯ ಜಿಲ್ಲೆಯ ಕರ್ನಾಟಕ ಹೌಸಿಂಗ್ ಬೋರ್ಡ್ ಗೆ ಹೆಸರಿಡುವ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
21
315(249)
ಶ್ರೀ ದಿನೇಶ್‌ ಗೂಳಿಗೌಡ ಮಂಡ್ಯ ಜಿಲ್ಲೆಯ ಪಶು ಚಿಕಿತ್ಸಾ ಕೇಂದ್ರಗಳ ಬಗ್ಗೆ ಪಶುಸಂಗೋಪನೆ ಸಚಿವರು
22
316(222)
ಶ್ರೀ ಗೋವಿಂದ ರಾಜು ರಾಜ್ಯ ಸರ್ಕಾರ ನಬಾರ್ಡ್ ನಿಂದ ಪಡೆದ ಆರ್ಥಿಕ ಸಹಾಯದ ಬಗ್ಗೆ ಲೋಕೋಪಯೋಗಿ ಸಚಿವರು
23
317(223)
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ನಿರ್ಮಿತ ಕೇಂದ್ರದಿಂದ ನಡೆಯುತ್ತಿರುವ ಕಾಮಗಾರಿ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
24
318(224)
ಶ್ರೀ ಗೋವಿಂದ ರಾಜು ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿ ಬಗ್ಗೆ ಪಶುಸಂಗೋಪನೆ ಸಚಿವರು
25
319(289)
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಬೆಂಗಳೂರು ನಗರ ಜಿಲ್ಲೆಯಲ್ಲಿರುವ ಒತ್ತುವರಿ ಕೆರೆಗಳ ಕುರಿತ ಕಂದಾಯ ಸಚಿವರು
26
320(290)
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಇ-ಸ್ವತ್ತು ಮತ್ತು ಖಾತಾ ನೀಡುವ ಬಗ್ಗೆ ಕಂದಾಯ ಸಚಿವರು
27
321(291)
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಪಶುಸಂಗೋಪನೆ ಇಲಾಖೆಯ ಅಧೀನದ ಕಛೇರಿಗಳ ಬಗ್ಗೆ ಪಶುಸಂಗೋಪನೆ ಸಚಿವರು
28
322(292)
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಬೆಂಗಳೂರು ನಗರ ಪ್ರದೇಶದಲ್ಲಿ ನಿರ್ಮಿಸಿರುವ ವಸತಿ ಮನೆಗಳ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
29
323(299)
ಶ್ರೀ ಕೆ. ಹರೀಶ್‌ ಕುಮಾರ್‌ ಬೆಳ್ತಂಗಡಿ ತಾಲೂಕಿಗೆ ಆರಾಧನಾ ಯೋಜನೆಯಲ್ಲಿ ಬಿಡುಗಡೆಯಾದ ಅನುದಾನದ ಬಗ್ಗೆ ಮುಜರಾಯಿ ಹಜ಼್ ಮತ್ತು ವಕ್ಫ್‌ ಸಚಿವರು
30
324(300)
ಶ್ರೀ ಕೆ. ಹರೀಶ್‌ ಕುಮಾರ್‌ ಸರ್ಕಾರದ ವಿವಿಧ ಯೋಜನೆಯಡಿ ನಿಗದಿಪಡಿಸಿದ ಆದಾಯದ ಮಿತಿಗೆ ಅನುಗುಣವಾಗಿ ಆದಾಯ ಪ್ರಮಾಣ ಪತ್ರ ನೀಡುವ ಕುರಿತು ಕಂದಾಯ ಸಚಿವರು
31
325(260)
ಶ್ರೀ ಕುಶಾಲಪ್ಪ ಎಂ.ಪಿ ಕೊಡಗು ಪ್ರಕೃತಿ ವಿಕೋಪದಿಂದ ಹಾನಿಗಳ ಪರಿಹಾರ ಕುರಿತು ಕಂದಾಯ ಸಚಿವರು
32
326(282)
ಶ್ರೀ ಮರಿತಿಬ್ಬೇಗೌಡ ಬೆಂಗಳೂರು-ಮೈಸೂರು ದಶಪಥ ರಸ್ತೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಲೋಕೋಪಯೋಗಿ ಸಚಿವರು
33
327(283)
ಶ್ರೀ ಮರಿತಿಬ್ಬೇಗೌಡ ಅಕ್ರಮ ಕಟ್ಟಡವನ್ನು ತೆರವುಗೊಳಿಸುವ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
34
328(255)
ಶ್ರೀ ಮರಿತಿಬ್ಬೇಗೌಡ ರಾಮನಗರ ಜಿಲ್ಲಾಡಳಿತದಲ್ಲಿ ಪ್ರಸ್ತಾವನೆ/ ಕಡತಗಳು ದೀರ್ಘಕಾಲದಿಂದ ಬಾಕಿ ಉಳಿದಿರುವ ಬಗ್ಗೆ ಕಂದಾಯ ಸಚಿವರು
35
329(294)
ಶ್ರೀ ಮುನಿರಾಜು ಗೌಡ ಪಿ.ಎಂ ರಾಜ್ಯದಲ್ಲಿರುವ ಗೋಶಾಲೆಗಳ ಬಗ್ಗೆ ಪಶುಸಂಗೋಪನೆ ಸಚಿವರು
36
330(295)
ಶ್ರೀ ಮುನಿರಾಜು ಗೌಡ ಪಿ.ಎಂ ರಾಜ್ಯದಲ್ಲಿರುವ ಕಸಾಯಿಖಾನೆಗಳ ನಿರ್ವಹಣೆ ಬಗ್ಗೆ ಪಶುಸಂಗೋಪನೆ ಸಚಿವರು
37
331(296)
ಶ್ರೀ ಮುನಿರಾಜು ಗೌಡ ಪಿ.ಎಂ ದೇವಾಲಯದಲ್ಲಿ ಸಂಗ್ರಹವಾಗುವ ಮತ್ತು ವ್ಯಯವಾಗುತ್ತಿರುವ ಹಣದ ಬಗ್ಗೆ ಮುಜರಾಯಿ ಹಜ಼್ ಮತ್ತು ವಕ್ಫ್‌ ಸಚಿವರು
38
332(297)
ಶ್ರೀ ಮುನಿರಾಜು ಗೌಡ ಪಿ.ಎಂ ವಿವಿಧ ವಸತಿ ಯೋಜನೆಗಳಿಗೆ ಅನುದಾನ ಬಿಡುಗಡೆಯ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
39
333(276)
ಶ್ರೀ ಮಂಜುನಾಥ್‌ ಭಂಡಾರಿ ವಸತಿ ಯೋಜನೆ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
40
334(277)
ಶ್ರೀ ಮಂಜುನಾಥ್‌ ಭಂಡಾರಿ ರಸ್ತೆ ಅಂಚಿನ ನಿಯಮಗಳ ಕುರಿತು ಲೋಕೋಪಯೋಗಿ ಸಚಿವರು
41
335(278)
ಶ್ರೀ ಮಂಜುನಾಥ್‌ ಭಂಡಾರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ಸಾಶ್ರಯ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಕುರಿತು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
42
336(251)
ಶ್ರೀ ಸಿ.ಎನ್.‌ ಮಂಜೇಗೌಡ ಪಶುಸಂಗೋಪನಾ ಇಲಾಖೆಯಿಂದ ಪಾಲಿಕ್ಲಿನಿಕ್ ತೆಗೆಯುವ ಕುರಿತು ಪಶುಸಂಗೋಪನೆ ಸಚಿವರು
43
337(252)
ಶ್ರೀ ಸಿ.ಎನ್.‌ ಮಂಜೇಗೌಡ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಮತ್ತು ಸೇತುವೆಗಳ ದುರಸ್ತಿ ಕುರಿತು ಲೋಕೋಪಯೋಗಿ ಸಚಿವರು
44
338(320)
ಶ್ರೀ ನಸೀರ್‌ ಅಹ್ಮದ್ ಗೋಮಾಳದ ಜಮೀನಿನ ಮಂಜೂರಾತಿ ಬಗ್ಗೆ ಕಂದಾಯ ಸಚಿವರು
45
339(327)
ಶ್ರೀ ನಸೀರ್‌ ಅಹ್ಮದ್ ಅನಧಿಕೃತವಾಗಿ ನಿರ್ಮಿಸಿದ ಮಸೀದಿ, ಚರ್ಚ್ ಹಾಗೂ ದೇವಸ್ಥಾನಗಳ ಕುರಿತು ಮುಜರಾಯಿ ಹಜ಼್ ಮತ್ತು ವಕ್ಫ್‌ ಸಚಿವರು
46
340(266)
ಶ್ರೀ ಎಂ. ನಾಗರಾಜು ಪಶುಸಂಗೋಪನೆ ಯೋಜನೆಗಳ ಅನುಷ್ಠಾನ ಬಗ್ಗೆ ಪಶುಸಂಗೋಪನೆ ಸಚಿವರು
47
341(267)
ಶ್ರೀ ಎಂ. ನಾಗರಾಜು ರಾಜ್ಯದಲ್ಲಿ ಮೀನು ಉತ್ಪಾದನೆ ಮತ್ತು ರಫ್ತು ವಿಚಾರಗಳ ಬಗ್ಗೆ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
48
342(268)
ಶ್ರೀ ಎಂ. ನಾಗರಾಜು ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಬಗ್ಗೆ ಕಂದಾಯ ಸಚಿವರು
49
343(321)
ಶ್ರೀ ಎಂ. ನಾಗರಾಜು ಬೆಳಗಾವಿ ಜಿಲ್ಲೆಯನ್ನು ಪುನರ್ ವಿಂಗಡಿಸಿ ಹೊಸ ಜಿಲ್ಲೆ ರಚಿಸುವ ಕುರಿತು ಕಂದಾಯ ಸಚಿವರು
50
344(238)
ಶ್ರೀ ಪ್ರಾಣೇಶ್‌ ಎಂ.ಕೆ ಸಾರ್ವಜನಿಕ ಬಂಡಿದಾರಿ ಒತ್ತುವರಿ ಮತ್ತು ಚರಂಡಿ ನಾಶಪಡಿಸಿರುವ ಬಗ್ಗೆ ಕಂದಾಯ ಸಚಿವರು
51
345(225)
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ಭೂಮಿಯನ್ನು ರೈತರಿಗೆ ಹಸ್ತಾಂತರಿಸುವ ನಿಯಮಗಳ ಬಗ್ಗೆ ಕಂದಾಯ ಸಚಿವರು
52
346(227)
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ವಿಜಯಪುರ ಜಿಲ್ಲೆಯಲ್ಲಿ ಭಾರತ ಮಾಲಾ ಯೋಜನೆಯ ಕಾಮಗಾರಿ ಕುರಿತು ಲೋಕೋಪಯೋಗಿ ಸಚಿವರು
53
347(228)
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ಅತಿವೃಷ್ಟಿ ಮಳೆಯಿಂದಾಗಿ ಹಾನಿಗೊಳಗಾದ ಮನೆಯ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
54
348(229)
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ರಾಜ್ಯದಲ್ಲಿರುವ ಗೋ ಶಾಲೆ ಕುರಿತು ಪಶುಸಂಗೋಪನೆ ಸಚಿವರು
55
349(231)
ಶ್ರೀ ಎನ್.‌ ರವಿಕುಮಾರ್‌ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಸೀದಿಗಳ ಕುರಿತು ಮುಜರಾಯಿ ಹಜ಼್ ಮತ್ತು ವಕ್ಫ್‌ ಸಚಿವರು
56
350(232)
ಶ್ರೀ ಎನ್.‌ ರವಿಕುಮಾರ್‌ ರಾಜ್ಯದಲ್ಲಿರುವ ಮಸೀದಿಗಳ ಕುರಿತು ಮುಜರಾಯಿ ಹಜ಼್ ಮತ್ತು ವಕ್ಫ್‌ ಸಚಿವರು
57
351(233)
ಶ್ರೀ ಎನ್.‌ ರವಿಕುಮಾರ್‌ ಕುರಾನ್ ಪಾಠ ಕುರಿತು ಮುಜರಾಯಿ ಹಜ಼್ ಮತ್ತು ವಕ್ಫ್‌ ಸಚಿವರು
58
352(234)
ಶ್ರೀ ಎನ್.‌ ರವಿಕುಮಾರ್‌ ಮುಸ್ಲಿಮರಿಗೆ ಪ್ರಾರ್ಥನೆಗೆ ಗುರುತಿಸಲಾದ ಸ್ಥಳದ ಕುರಿತು ಕಂದಾಯ ಸಚಿವರು
59
353(246)
ಶ್ರೀ ಎಸ್.‌ ರವಿ ಭಾರಿ ಮಳೆ ಮತ್ತು ನೆರೆ ಹಾವಳಿಯಿಂದ ಹಾನಿಗೊಳಗಾದ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
60
354(247)
ಶ್ರೀ ಎಸ್.‌ ರವಿ ನ್ಯಾಯಾಲಯದ ಆದೇಶಗಳನ್ನು ಪಾಲಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಕಂದಾಯ ಸಚಿವರು
61
355(244)
ಶ್ರೀ ಎಸ್.‌ ರವಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 209 ದುರಸ್ತಿಯ ಬಗ್ಗೆ ಲೋಕೋಪಯೋಗಿ ಸಚಿವರು
62
356(243)
ಶ್ರೀ ಎಸ್.‌ ರವಿ ಮಳೆ ಹಾನಿಯಿಂದ ರಾಮನಗರ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಕಂದಾಯ ಸಚಿವರು
63
357(261)
ಶ್ರೀ ರಾಜೇಂದ್ರ ರಾಜಣ್ಣ ಮಳೆಯಾಗಿದೆ ಅತಿವೃಷ್ಟಿಯಿಂದ ಹಾನಿಯಾಗಿರುವ ಬಗ್ಗೆ ಕಂದಾಯ ಸಚಿವರು
64
358(262)
ಶ್ರೀ ರಾಜೇಂದ್ರ ರಾಜಣ್ಣ ತುಮಕೂರು-ನೆಲಮಂಗಲ NH-4 ರಸ್ತೆಯ ಅಪಘಾತ ಪ್ರಕರಣಗಳ ಬಗ್ಗೆ ಲೋಕೋಪಯೋಗಿ ಸಚಿವರು
65
359(263)
ಶ್ರೀ ರಾಜೇಂದ್ರ ರಾಜಣ್ಣ ನಿವೇಶನ ರಹಿತ ಸಂತ್ರಸ್ತ ಕುಟುಂಬಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
66
360(264)
ಶ್ರೀ ರಾಜೇಂದ್ರ ರಾಜಣ್ಣ ಸ್ಮಶಾನ ಜಾಗ ಮಂಜೂರು ಮಾಡುವ ಬಗ್ಗೆ ಕಂದಾಯ ಸಚಿವರು
67
361(265)
ಶ್ರೀ ರಾಜೇಂದ್ರ ರಾಜಣ್ಣ ಸರ್ಕಾರಿ ಜಮೀನಿನ ಪಹಣಿಗಳಲ್ಲಿ ಅನಧಿಕೃತ ಖಾಸಗಿ ವ್ಯಕ್ತಿಗಳ ಹೆಸರುಗಳು ಸೇರ್ಪಡೆ ಬಗ್ಗೆ ಕಂದಾಯ ಸಚಿವರು
68
362(288)
ಶ್ರೀ ಶಶೀಲ್‌ ಜಿ. ನಮೋಶಿ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ತಹಸಿಲ್ದಾರ್ ಹುದ್ದೆ ಬಗ್ಗೆ ಕಂದಾಯ ಸಚಿವರು
69
363(287)
ಶ್ರೀ ಶಶೀಲ್‌ ಜಿ. ನಮೋಶಿ ಕೋವಿಡ್‌ 19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ವರೆಗೆ ನೀಡುವ ಪರಿಹಾರದ ಬಗ್ಗೆ ಕಂದಾಯ ಸಚಿವರು
70
364(311)
ಶ್ರೀ ಎಸ್.ವ್ಹಿ. ಸಂಕನೂರ ರಾಜ್ಯದಲ್ಲಿರುವ ಪಶುಚಿಕಿತ್ಸಾಲಯ ಪಶು ಆಸ್ಪತ್ರೆ ಹಾಗೂ ಪಾಲಿಕ್ಲಿನಿಕ್ ಗಳಲ್ಲಿ ಮಂಜೂರಾದ ಮತ್ತು ಖಾಲಿ ಇರುವ ಹುದ್ದೆಗಳ ಮಾಹಿತಿ ಕುರಿತು ಪಶುಸಂಗೋಪನೆ ಸಚಿವರು
71
365(256)
ಶ್ರೀ ಶರವಣ ಟಿ.ಎ ಲೋಕೋಪಯೋಗಿ ಇಲಾಖೆಯಲ್ಲಿ ಇಲಾಖಾ ಪರೀಕ್ಷೆ ನಡೆಸಿ ಫಲಿತಾಂಶ ನೀಡದಿರುವ ಬಗ್ಗೆ ಲೋಕೋಪಯೋಗಿ ಸಚಿವರು
72
366(303)
ಶ್ರೀ ಶರವಣ ಟಿ.ಎ ಗೋಶಾಲೆ ಮತ್ತು ಮೇವು ಸರಬರಾಜು ಸಂಬಂಧಿಸಿದಂತೆ ಪಶುಸಂಗೋಪನೆ ಸಚಿವರು
73
367(304)
ಶ್ರೀ ಶರವಣ ಟಿ.ಎ ಆಶ್ರಯ ಯೋಜನೆ ಅಡಿಯಲ್ಲಿ ಹಂಚಿಕೆ ಮಾಡಲಾದ ಮನೆಗಳ ವಿವರ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
74
368(305)
ಶ್ರೀ ಶರವಣ ಟಿ.ಎ ದೇಗುಲಗಳ ಸ್ವಾಯತ್ತತೆಯ ಮೇಲೆ ಸರ್ಕಾರದ ನಿರ್ಧಾರ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
75
369(301)
ಶ್ರೀ ಸುನಿಲ್ ವಲ್ಯಾಪುರ್‌ ಹೊಸ ತಾಲ್ಲೂಕು ಕೇಂದ್ರಗಳಿಗೆ ಅನುದಾನ ನೀಡಿರುವ ಬಗ್ಗೆ ಕಂದಾಯ ಸಚಿವರು
76
370(302)
ಶ್ರೀ ಸುನಿಲ್ ವಲ್ಯಾಪುರ್‌ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ದೇವಸ್ಥಾನಗಳ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
77
371(312)
ಶ್ರೀ ಸಲೀಂ ಅಹಮದ್‌ ಸರ್ಕಾರದ ವಿವಿಧ ಯೋಜನೆಗಳ ಕಾರ್ಯಗತ ವಿವರಗಳ ಬಗ್ಗೆ ಕಂದಾಯ ಸಚಿವರು
78
372(216)
ಶ್ರೀ ವೈ.ಎಂ. ಸತೀಶ್ ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ಪಶುಚಿಕಿತ್ಸಾಲಯ ಗಳನ್ನು ನೀಡದಿರುವ ಬಗ್ಗೆ ಪಶುಸಂಗೋಪನೆ ಸಚಿವರು
79
373(217)
ಶ್ರೀ ವೈ.ಎಂ. ಸತೀಶ್ ರಾಜ್ಯದ ಮುಜರಾಯಿ ಇಲಾಖೆಯ ದೇವಸ್ಥಾನಗಳ ದುಸ್ಥಿತಿ ಸರಿಪಡಿಸುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
80
374(218)
ಶ್ರೀ ವೈ.ಎಂ. ಸತೀಶ್ ಪುರಾತತ್ವ ಇಲಾಖೆಗೆ ಒಳಪಡುವ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
81
375(219)
ಶ್ರೀ ವೈ.ಎಂ. ಸತೀಶ್ ರಾಜ್ಯದ ಹೊರಗಿರುವ ಮುಜರಾಯಿ ಇಲಾಖೆಯ ದೇವಸ್ಥಾನಗಳ ಅಭಿವೃದ್ಧಿ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
82
376(220)
ಶ್ರೀ ವೈ.ಎಂ. ಸತೀಶ್ ಬಳ್ಳಾರಿ ಜಿಲ್ಲೆಯ ವಿಮಾನ ನಿಲ್ದಾಣ ಯೋಜನೆ ನೆನೆಗುದಿಗೆ ಬಿದ್ದಿರುವ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
83
377(322)_
ಶ್ರೀ ಕೆ.ಎ. ತಿಪ್ಪೇಸ್ವಾಮಿ ಕಂದಾಯ ಇಲಾಖೆಯ ಕುರಿತು ಕಂದಾಯ ಸಚಿವರು
84
378(326)
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದ ಮುಜರಾಯಿ ಇಲಾಖೆಯ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
85
379(318)
ಶ್ರೀ ಕೆ.ಎ. ತಿಪ್ಪೇಸ್ವಾಮಿ ವಸತಿ ಯೋಜನೆ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
86
380(242)
ಶ್ರೀ ಯು.ಬಿ. ವೆಂಕಟೇಶ್‌ ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಚಿಕ್ಕಲಸಂದ್ರ ಗ್ರಾಮದ ಸರ್ವೆ ನಂಬರ್ 76 ರ ಕೆರೆಯ ವಿಸ್ತೀರ್ಣದ ಕುರಿತು ಕಂದಾಯ ಸಚಿವರು
87
381(241)
ಶ್ರೀ ಯು.ಬಿ. ವೆಂಕಟೇಶ್‌ ಹತ್ತು ವರ್ಷಕ್ಕೊಮ್ಮೆ ನಡೆಯಬೇಕಾದ ಜನಗಣತಿಯ ಕುರಿತು ಕಂದಾಯ ಸಚಿವರು
88
382(257)
ಶ್ರೀ ಯು.ಬಿ. ವೆಂಕಟೇಶ್‌ ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಆಗಿರುವ ಅನಾಹುತಗಳ ಕುರಿತು ಕಂದಾಯ ಸಚಿವರು
89
383(254)
ಡಾ: ವೈ.ಎ. ನಾರಾಯಣಸ್ವಾಮಿ ದೇವಸ್ಥಾನದ ಇನಾಮು ಜಮೀನನ್ನು ಅಧಿಕೃತವಾಗಿ ಮಾರಾಟ ಮಾಡಿರುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
90
384(239)
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಇರುವ ಕಂದಾಯ ಗ್ರಾಮಗಳ ಬಗ್ಗೆ ಕಂದಾಯ ಸಚಿವರು
91
385(240)
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಕಟ್ಟಡಗಳ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
92
386(279)
ಶ್ರೀ ಪಿ.ಆರ್.‌ ರಮೇಶ್‌ ರಾಜ್ಯದಲ್ಲಿ ವಿವಿಧ ವಸತಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಮನೆಗಳ ವಿವರಗಳನ್ನು ನೀಡುವ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
93
387(280)
ಶ್ರೀ ಪಿ.ಆರ್.‌ ರಮೇಶ್‌ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ವತ್ತುಗಳ ನೋಂದಣಿ ಪ್ರಕರಣಗಳಲ್ಲಿ ಮೋಸ / ವಂಚನೆ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರುಗಳ ಕುರಿತು ಕಂದಾಯ ಸಚಿವರು
94
388(281)
ಶ್ರೀ ಪಿ.ಆರ್.‌ ರಮೇಶ್‌ ಕರ್ನಾಟಕ ರಾಜ್ಯದಲ್ಲಿರುವ ಉಪ ನೋಂದಣಾಧಿಕಾರಿಗಳ ಕುರಿತುಗೆ ಕಂದಾಯ ಸಚಿವರು
95
389(236)
ಶ್ರೀ ಅ. ದೇವೇಗೌಡ ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ ಕಾಮಗಾರಿಗೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಲೋಕೋಪಯೋಗಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru