Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
(v) ಶಾಸನ ರಚನಾ ಶಾಖೆಯ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಹೊಂದಿರುವ ಅಥವಾ ನಿಯಂತ್ರಣದಲ್ಲಿರುವ ಅಥವಾ ಉದ್ಯೋಗಿಗಳು ಬಳಸುವ ನಿಯಮಗಳು, ಅನುಸೂಚಿಗಳು ಕೈಪಿಡಿಗಳು ಮತ್ತು ದಾಖಲೆಗಳು: ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(vi)
(vi) ಶಾಸನ ರಚನಾ ಶಾಖೆಯ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರ ಪಟ್ಟಿ:1. ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳು (ಆಂಗ್ಲ ಮತ್ತು ಕನ್ನಡ) 2. ವಿಧಾನ ಪರಿಷತ್ತಿನ ಸದಸ್ಯರ ವ್ಯಕ್ತಿ ಪರಿಚಯ ಪುಸ್ತಕ 3. ಸದಸ್ಯರ ಕೈಪಿಡಿ ಪುಸ್ತಕ 4. ರಿವ್ಯೂ ಪುಸ್ತಕಗಳು 5. ಮಾನ್ಯ ಸಭಾಪತಿಯವರ ತೀರ್ಪುಗಳು 6. ವಿಧಾನ ಪರಿಷತ್ತಿನ ಅಧಿವೇಶನದ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ 7. ವಿಧಾನ ಪರಿಷತ್ತಿನ ಅಧಿವೇಶನದ ಸಾರಾಂಶ 8. ವಿಧಾನ ಪರಿಷತ್ತಿನ ಸದನದ ನಡವಳಿಗಳು 9. ವಿಧಾನ ಪರಿಷತ್ತಿನ ಹಕ್ಕುಬಾಧ್ಯತಾ ಸಮಿತಿಯ ವರದಿಗಳು 10. ಸದಸ್ಯರ ವಿಳಾಸ ಪಟ್ಟಿ 11. ವಿಧಾನ ಪರಿಷತ್ತಿನ ಪಕ್ಷಗಳ ಬಲಾ ಬಲ ಪಟ್ಟಿ 12. ವಿಧಾನ ಪರಿಷತ್ತಿನ ಸದಸ್ಯರ ಸದಸ್ಯತ್ವದ ಅವಧಿಯ ಪಟ್ಟಿ 13. ಇಲಾಖಾ ವಾರ್ಷಿಕ ವರದಿಗಳು 14. ಇಲಾಖಾ ಲೆಕ್ಕಪರಿಶೋಧನಾ ವರದಿಗಳು 15. ಸದನ ಸಮಿತಿ ವರದಿಗಳು 16. ಬಜೆಟ್ ಪ್ರತಿಗಳು ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(vii)
ಶಾಸನ ರಚನಾ ಶಾಖೆಯ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಧ್ಯವಿರುವಂತೆ ಮಾಡಲು ಇರುವಂಥ ವ್ಯವಸ್ಥೆಗಳ ವಿವರಗಳು:-ಅನ್ವಯಿಸುವುದಿಲ್ಲ-
ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(viii)
ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಮತ್ತು ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು, ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ ಪಟ್ಟಿ: -ಅನ್ವಯಿಸುವುದಿಲ್ಲ-
ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(viii)
ಶಾಸನ ರಚನಾ ಶಾಖೆಯ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ ಶ್ರೀಮತಿ ಕೆ. ಆರ್. ಮಹಾಲಕ್ಷ್ಮಿ ಕಾರ್ಯದರ್ಶಿ ಶ್ರೀಮತಿ ಎಸ್. ನಿರ್ಮಲ ಜಂಟಿ ಕಾರ್ಯದರ್ಶಿ ಶ್ರೀಮತಿ ಬಿ. ಆರ್. ಗಾಯತ್ರಿ ಉಪ ಕಾರ್ಯದರ್ಶಿ ಶ್ರೀ ಬಿ. ಎ. ಬಸವರಾಜು ಅಧೀನ ಕಾರ್ಯದರ್ಶಿ ಶ್ರೀಮತಿ ಕೆ. ರೇಖಾ ಶಾಖಾಧಿಕಾರಿ 1) ಶ್ರೀಮತಿ ಕುಷ್ತರ್ ಉನ್ನೀಸ, ಹಿರಿಯ ಸಹಾಯಕರು 2) ಶ್ರೀ ಕೆ.ಎಸ್. ಚಂದ್ರಶೇಖರ್, ಸಹಾಯಕರು 3) ಶ್ರೀಮತಿ ಮಹೇಶ್ವರಿ ಎಂ ದೋಂಗಡಿ, ಕಿರಿಯ ಸಹಾಯಕರು 4) ಶ್ರೀ ರಾಚಪ್ಪ ಕಾಲತಿಪ್ಪಿ, ಕಿರಿಯ ಸಹಾಯಕರು ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(x)
ವಿಧಾನ ಪರಿಷತ್ತಿನ ಸಚಿವಾಲಯದ ನಿಯಮಗಳಲ್ಲಿ ಉಪಬಂಧಿಸಿರುವಂತೆ ಪರಿಹಾರದ ವ್ಯವಸ್ಥೆಯು ಸೇರಿದಂತೆ ಶಾಸನ ರಚನಾ ಶಾಖೆಯ ಪ್ರತಿಯೊಬ್ಬ ಅಧಿಕಾರಿಗಳು ಮತ್ತು ನೌಕರರು ಪಡಯುವ ತಿಂಗಳ ಸಂಬಳ:
ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(xi) ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ; ಅದರ ಪ್ರತಿಯೊಂದು ಏಜೆನ್ಸಿಗೆ ಹಂಚಿಕೆ ಮಾಡಲಾದ ಆಯವ್ಯಯ: -ಅನ್ವಯಿಸುವುದಿಲ್ಲ-
ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(xii)
ಹಂಚಿಕೆ ಮಾಡಲಾದ ಮೊಬಲಗನ್ನು ಒಳಗೊಂಡು, ಸಹಾಯ ಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು: -ಅನ್ವಯಿಸುವುದಿಲ್ಲ-
ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(xiii)
ನೀಡಿರುವ ರಿಯಾಯಿತಿಗಳು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರ-ಅನ್ವಯಿಸುವುದಿಲ್ಲ-
ಶಾಸನ ರಚನಾ ಶಾಖೆಯಲ್ಲಿ ಲಭ್ಯವಿರುವ ಅಥವಾ ಹೊಂದಿರುವ, ವಿದ್ಯುನ್ಮಾನ ರೂಪಕ, ಪರಿವರ್ತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು:ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(xiv) 1. Chairmen of Karnataka Legislative Council since 1952 2. Deputy Chairmen of Karnataka Legislative Council since 1952 3. Leaders of Opposition of Karnataka Legislative Council since 1969 4. Chief Whips of Karnataka Legislative Council since 1983 5. Opposition Chief Whips of Karnataka Legislative Council since 2009 6. Secretaries of Karnataka Legislative Council since 1990 7. Sittings of Legislative Council |