157ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
1

ಡಿ.ಎಸ್.‌ ಅರುಣ್

(ಕ್ರ ಸಂ:07)

ನಗರಾಭಿವೃದ್ಧಿ ಇಲಾಖೆಯಿಂದ  ಹಂಚಿಕೆ ಮಾಡುವ ಸಿ.ಎ  ನಿವೇಶನಗಳಿಗಾಗಿ  ಸಾರ್ವಜನಿಕರ  ನಿರಾಸಕ್ತಿ ಸಿ.ಎ. ನಿವೇಶನಗಳ ಗುತ್ತಿಗೆಯನ್ನು ವಿಸ್ತರಿಸುವ  ಸಂದರ್ಭದಲ್ಲಿ ಅನುಸರಿಸುತ್ತಿರುವ  ನೀತಿಯಲ್ಲಿನ ಗೊಂದಲಗಳ ಬಗ್ಗೆ

08.12.2025

2

ಗೋವಿಂದ  ರಾಜು

(ಕ್ರ ಸಂ:23)

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ರಾಜ್ಯದ 32  ಕಡೆಗಳಲ್ಲಿ 784 ಕೋಟಿ   ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ  ಶ್ರಮಿಕ ವಸತಿ ರಹಿತ ಶಾಲೆಗಳ ಟೆಂಡರ್‌ ಬಗ್ಗೆ

08.12.2025

3

ಬಸನಗೌಡ ಬಾದರ್ಲಿ

(ಕ್ರ ಸಂ:63)

ಸಿಂಧನೂರಿನ  ಹೃದಯ ಭಾಗದಲ್ಲಿರುವ  ಗೋದಾಮು ಹಲವಾರು  ವರ್ಷಗಳಿಂದ  ಖಾಲಿಯಿರುವುದರಿಂದ  ಶಿಥಿಲಾವಸ್ಥೆಗೆ  ತಲುಪಿರುವ ಬಗ್ಗೆ

08.12.2025

4

ಐವನ್‌ ʼಡಿʼ ಸೋಜಾ

(ಕ್ರ ಸಂ:09)

ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಮತ್ತು  ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಲಾಖೆ ಕೈಗೊಂಡಿರುವ ವಿವಿಧ  ಅಭಿವೃದ್ಧಿ ಯೋಜನೆಗಳ ಬಗ್ಗೆ

11.12.2025

5

ಎಸ್‌.ವ್ಹಿ.ಸಂಕನೂರ ಹಾಗೂ  ಎಸ್.‌ ಎಲ್.‌  ಭೋಜೇಗೌಡ

(ಕ್ರ ಸಂ:107)

ಇತ್ತೀಚಿನ  ದಿನಗಳಲ್ಲಿ  ಸರ್ಕಾರ ಸ್ವತಂತ್ರ ಅಸ್ತಿತ್ವ ಹಾಗೂ ಸ್ವಾಯತ್ತತೆ   ಹೊಂದಿರುವ ಪದವಿ ಪೂರ್ವ  ನಿರ್ದೇಶನಾಲಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಕಾಲಕಾಲಕ್ಕೆ ಹಲವಾರು ಸುತ್ತೋಲೆಗಳನ್ನು  ಹೊರಡಿಸುತ್ತಿರುವ ಬಗ್ಗೆ

11.12.2025

6

ಪ್ರಕಾಶ್‌ ಬಾಬಣ್ಣ ಹುಕ್ಕೇರಿ

(ಕ್ರ ಸಂ:129)

ಸರ್ಕಾರಿ  ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವ ಬಗ್ಗೆ

11.12.2025

7

ಡಾ: ಗೋವಿಂದರಾಜ್

(ಕ್ರ ಸಂ:30)

ಹಾಲಿ ಇರುವ ಪೊಲೀಸ್ ಆಯುಕ್ತರ ಜೊತೆಗೆ  ಮತ್ತೊಂದು  ಪೊಲೀಸ್  ಆಯುಕ್ತರ  ಹುದ್ದೆಯನ್ನು ಹೊಸದಾಗಿ  ಸೃಜಿಸಿ, ಉಳಿದ ಸಂಬಂಧಿತ  ಪೊಲೀಸ್‌ ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು  ಸೃಜಿಸುವ ಬಗ್ಗೆ

11.12.2025

8

ತಿಪ್ಪಣ್ಣಪ್ಪ ಕಮಕನೂರ

(ಕ್ರ ಸಂ:74)

ನಿಜಶರಣ  ಅಂಬಿಕರ ಚೌಡಯ್ಯರವರ   ಪ್ರತಿಮೆಯನ್ನು  ಸ್ಥಾಪಿಸುವ ಕುರಿತು

11.12.2025

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru