143ನೇ ಅಧಿವೇಶನ
ನಿಯಮ 72ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ ಪತ್ರ ಪಡೆದ ದಿನಾಂಕ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
01
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:01 )
ಅನುದಾನಿತ ಕೈಗಾರಿಕೆ ತರಬೇತಿ ಕೇಂದ್ರಗಳ ನೌಕರರುಗಳಿಗೆ ಸೇವಾ ಸೌಲಭ್ಯ ಒದಗಿಸುವ ಬಗ್ಗೆ 21.01.2021 ಕೌಶಲ್ಯಾಭಿವೃದ್ಧಿಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ 22.01.2021 27.01.2021
02
ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಕೆ.ಟಿ.ಶ್ರೀಕಠೇಗೌಡ ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಹುದ್ದೆಗಳ ನೇಮಕಾತಿ ಆದೇಶ ಪತ್ರ ತಡೆ ಹಿಡಿದಿರುವ ಬಗ್ಗೆ 21.01.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 22.01.2021 27.01.2021
03
ಪ್ರಕಾಶ್‌ ಕೆ.ರಾಥೋಡ್ ಹೈದ್ರಾಬಾದ್‌-ಕರ್ನಾಟಕ ನೌಕರರ ಅನುಬಂಧ-ಸಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಬಗ್ಗೆ 21.01.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 22.01.2021 27.01.2021
04
ಪ್ರಕಾಶ್‌ ಕೆ.ರಾಥೋಡ್ ಆಲಮಟ್ಟಿ ಜಲಾಶಯ ಹಿನ್ನೀರಿನಿಂದ ನಿರಾಶ್ರಿತ ಕುಟುಂಬದವರಿಗೆ ಸರ್ಕಾರಿ ನೇಮಕಾತಿಯಲ್ಲಿ ಆದ್ಯತೆ ನೀಡುವ ಬಗ್ಗೆ 21.01.2021 ಜಲಸಂಪನ್ಮೂಲ ಇಲಾಖೆ 22.01.2021 27.01.2021
05
ಕೆ.ಸಿ.ಕೊಂಡಯ್ಯ ಹೈದ್ರಾಬಾದ್‌-ಕರ್ನಾಟಕ(ಕಲ್ಯಾಣ ಕರ್ನಾಟಕ) ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ ಆಯವ್ಯಯದಲ್ಲಿ ಒದಗಿಸುತ್ತಿರುವ ಅನುದಾನ ಹಾಗೂ ಅದರ ಬಳಕೆ ಬಗ್ಗೆ 22.01.2021 ಯೋಜನೆ, ಕಾರ್ಯಾಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ 22.01.2021 27.01.2021  
06
ಡಾ: ವೈ.ಎ.ನಾರಾಯಣಸ್ವಾಮಿ ಕೋಲಾರ ಜಿಲ್ಲೆಯ ಎತ್ತಿನ ಹೊಳೆ ಯೋಜನೆ ಕಾಮಗಾರಿ ವಿಳಂಬದ ಬಗ್ಗೆ 22.01.2021 ಜಲಸಂಪನ್ಮೂಲ ಇಲಾಖೆ 25.01.2021 28.01.2021
07
ಡಾ: ವೈ.ಎ.ನಾರಾಯಣಸ್ವಾಮಿ ಕೋಲಾರ ಜಿಲ್ಲೆಯ ಎಸ್.ಎನ್.ಆರ್‌ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ತರಿಸಿದ್ದರೂ ಬಳಕೆ ಮಾಡದಿರುವ ಬಗ್ಗೆ 22.01.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 25.01.2021 28.01.2021  
08
ಡಾ: ವೈ.ಎ.ನಾರಾಯಣಸ್ವಾಮಿ ಅಬಕಾರಿ ಇಲಾಖೆ ಸಿಎಲ್-7 ಸನ್ನದು ಮಂಜೂರಾತಿಯಲ್ಲಿನ ಭ್ರಷ್ಟಾಚಾರದ ಬಗ್ಗೆ 22.01.2021 ಆರ್ಥಿಕ (ಅಬಕಾರಿ) ಇಲಾಖೆ 25.01.2021 28.01.2021
09
ಡಾ: ವೈ.ಎ.ನಾರಾಯಣಸ್ವಾಮಿ ಕೆ.ಸಿ.ವ್ಯಾಲಿ ಯೋಜನೆಯಡಿ ನೀರಿಕ್ಷಿತ ಪ್ರಮಾಣದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಸಾದ್ಯವಾಗದಿರುವ ಬಗ್ಗೆ 22.01.2021 ಸಣ್ಣ ನೀರಾವರಿ ಇಲಾಖೆ 25.01.2021 28.01.2021
10
ಡಾ: ವೈ.ಎ.ನಾರಾಯಣಸ್ವಾಮಿ ಬೆಂಗಳೂರು ಹೆಬ್ಬಾಳ ಫ್ಲೈಓವರ್‌ ಕೆಳಗಿನ ರೈಲ್ವೆ ಅಂಡರ್‌-ಬ್ರಿಡ್ಜ್‌ (ಆರ್.ಯು.ಬಿ) ಕಾಮಗಾರಿ ಕೈಗೊಳ್ಳದಿರುವ ಬಗ್ಗೆ 22.01.2021 ನಗರಾಭಿವೃದ್ಧಿ ಇಲಾಖೆ 25.01.2021 28.01.2021
11
ಡಾ: ವೈ.ಎ.ನಾರಾಯಣಸ್ವಾಮಿ ಕಾರ್ಮಿಕ ಕಲ್ಯಾಣ ನಿಧಿ ಬಳಕೆ ಮಾಡದಿರುವ ಬಗ್ಗೆ 22.01.2021 ಕಾರ್ಮಿಕ ಇಲಾಖೆ 25.01.2021 28.01.2021
12
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:12 )
ಬೆಂಗಳೂರು ಜ್ಞಾನಭಾರತಿಯಲ್ಲಿನ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶೈಕ್ಷಣಕ ಚಟುವಟಿಕೆಗಳನ್ನು ಸರಿಯಾಗಿ ನಡೆಸದಿರುವ ಬಗ್ಗೆ 22.01.2021 ಉನ್ನತ ಶಿಕ್ಷಣ ಇಲಾಖೆ 25.01.2021 28.01.2021  
13
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:13 )
2006ರ ನಂತರ ನೇಮಕಗೊಂಡಿರುವ ಶಿಕ್ಷಕರು ಹಾಗೂ ಎಲ್ಲಾ ಸರ್ಕಾರಿ ನೌಕರರುಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ 22.01.2021 ಆರ್ಥಿಕ ಇಲಾಖೆ 25.01.2021 28.01.2021
14
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:14 )
ಜ್ಞಾನಭಾರತಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2020-21ರ ಹೊಸ ಕಾಲೇಜು ಹಾಗೂ ಕಾಲೇಜುಗಳ ಸಂಯೋಜನೆ ಪ್ರಕ್ರಿಯೆ ಪೂರ್ಣಗೊಳಿಸುವ ಬಗ್ಗೆ 22.01.2021 ಉನ್ನತ ಶಿಕ್ಷಣ ಇಲಾಖೆ 25.01.2021 28.01.2021
15
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:15 )
ಅನುದಾನಿತ ಶಾಲೆಗಳಿಗೆ ಆರ್ಥಿಕ ಮಿತವ್ಯಯ ಆದೇಶ ಹಿಂಪಡೆಯುವ ಬಗ್ಗೆ 22.01.2021 ಆರ್ಥಿಕ ಇಲಾಖೆ 25.01.2021 28.01.2021
16
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:16 )
ಅನುದಾನಿತ ಪಾಲಿಟೆಕ್ನಿಕ್‌ ಕಾಲೇಜು ಉಪನ್ಯಾಸಕರುಗಳಿಗೆ 7ನೇ ಎ.ಐ.ಸಿ.ಟಿ.ಇ ಪರಿಷ್ಕೃತ ವೇತನ ನೀಡುವ ಬಗ್ಗೆ 22.01.2021 ಉನ್ನತ ಶಿಕ್ಷಣ ಇಲಾಖೆ 25.01.2021 28.01.2021
17
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:17 )
ಪೊಲೀಸರು ಭೂಗಳ್ಳರ ಪರವಾಗಿ ಕಾರ್ಯನಿರ್ವಹಿಸಿ ಸರ್ಕಾರಿ ಸಂಸ್ಥೆಗೆ ನಷ್ಟ ಉಂಟು ಮಾಡಿರುವ ಬಗ್ಗೆ 25.01.2021 ಒಳಾಡಳಿತ ಇಲಾಖೆ 25.01.2021 28.01.2021
18
ಎಂ.ನಾರಾಯಣಸ್ವಾಮಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಮನೆಗಳ ನಿರ್ಮಾಣ ಮಾಡಿರುವ ಬಗ್ಗೆ 25.01.2021 ಕಂದಾಯ ಇಲಾಖೆ 25.01.2021 ದಿ:02.02.2021 ರಂದು ಸದನದಲ್ಲಿ ಚರ್ಚಿಸಿ ಉತ್ತರಿಸ ಲಾಯಿತು 28.01.2021
19
ಡಾ: ವೈ.ಎ.ನಾರಾಯಣಸ್ವಾಮಿ ಗೃಹ ಮಂಡಳಿಯು ಮನೆಗಳನ್ನು ನಿರ್ಮಿಸದೆ ನಿವೇಶನ ಅಭಿವೃದ್ಧಿ ಪಡಿಸಲು ಆಸಕ್ತಿ ಹೊಂದಿರುವ ಬಗ್ಗೆ 25.01.2021 ವಸತಿ ಇಲಾಖೆ 25.01.2021 28.01.2021
20
ಸಿ.ಎಂ.ಇಬ್ರಾಹಿಂ ಕರ್ನಾಟಕ ರಾಜ್ಯದಲ್ಲಿ ನದಾಫ್‌ ಮತ್ತು ಪಿಂಜಾರ ಜನಾಂಗವನ್ನು ಪ್ರವರ್ಗ-1ಕ್ಕೆ ಸೇರ್ಪಡಿಸುವುದರೊದಿಗೆ ನದಾಫ್/ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸುವ ಬಗ್ಗೆ 25.01.2021 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 25.01.2021 28.01.2021
21
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:21 )
ಸರ್ಕಾರದ ಆದೇಶದಿಂದ 2017ರ ಪೂರ್ವದಲ್ಲಿ ಪ್ರಾರಂಭವಾದ ಶಾಲೆಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ 27.01.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 25.01.2021 28.01.2021  
22
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:22 )
ವಸತಿ ಶಿಕ್ಷಣ ಸಂಸ್ಥೆಗಳ ಬೋಧಕ/ಬೋಧಕೇತರರಿಗೆ ಸರ್ಕಾರಿ ನೌಕರಿಗೆ ನೀಡಲಾಗಿರುವ ಸೌಲಭ್ಯ ನೀಡುವಂತೆ  ಹಾಗೂ ವಸತಿ ಶಿಕ್ಷಣ ನಿರ್ದೇಶನಾಲಯ ಮಾಡುವ ಬಗ್ಗೆ 27.01.2021 ಸಮಾಜ ಕಲ್ಯಾಣ ಇಲಾಖೆ 25.01.2021 29.01.2021
23
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:23 )
ಅನುದಾನಿತ ಶಾಲಾ/ಕಾಲೇಜು ಸಿಬ್ಬಂದಿಗಳಿಗೆ ಎನ್‌.ಪಿ.ಎಸ್‌ ಬದಲು ಪಿಂಚಣಿ ಇತರೆ ಸೌಲಭ್ಯ ನೀಡುವ ಬಗ್ಗೆ 27.01.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 25.01.2021 29.01.2021
24
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:24 )
ಅನುದಾನ ರಹಿತ ಕಾಲೇಜು ಸಿಬ್ಬಂದಿಗಳಿಗೆ ಕೋವಿಡ್‌-19ರ ಹಿನ್ನಲೆಯಿಂದ ವೇತನ ನೀಡದಿರುವ ಬಗ್ಗೆ 27.01.2021 ಉನ್ನತ ಶಿಕ್ಷಣ ಇಲಾಖೆ 25.01.2021 29.01.2021
25
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:25 )
2019ರಿಂದ ಮಂಡ್ಯ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ನಡೆಯದಿರುವ ಬಗ್ಗೆ 27.01.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ 28.01.2021 ದಿ:02.02.2021 ರಂದು ಸದನದಲ್ಲಿ ಚರ್ಚಿಸಿ ಉತ್ತರಿಸ ಲಾಯಿತು 29.01.2021
26
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:26 )
ಅನುದಾನಿತ ಶಾಲಾ/ಕಾಲೇಜು ಸಿಬ್ಬಂದಿಗಳಿಗೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿ ಗೊಳಿಸುವ ಬಗ್ಗೆ 27.01.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 28.01.2021 29.01.2021
27
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:27 )
ಪ್ರೌಢಶಾಲಾ/ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದವರಿಗೆ ರೂ.500.00 ವಿಶೇಷ ಭತ್ಯೆ ಪಾವತಿಸದಿರುವ ಬಗ್ಗೆ 27.01.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 28.01.2021 29.01.2021  
28
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:28 )
ಅನುದಾನಿತ ಐ.ಟಿ.ಐ ಕಾಲೇಜು ಸಿಬ್ಬಂದಿಗಳಿಗೆ ವೇತನ ಪಾವತಿಸುವ ಬಗ್ಗೆ 27.01.2021 ಕೌಶಲ್ಯಾಭಿವೃದ್ಧಿಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ 28.01.2021 29.01.2021
29
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:29 )
ವಸತಿ ಶಾಲೆಗಳ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಸುವ ಬಗ್ಗೆ 27.01.2021 ಸಮಾಜ ಕಲ್ಯಾಣ ಇಲಾಖೆ 28.01.2021 29.01.2021
30
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:30 )
ಬಿ.ಡಿ.ಎ ಯಿಂದ ಸಾರ್ವಜನಕರಿಗೆ ಹಂಚಿಕೆ ಯಾಗಿರುವ ಜಮೀನನ್ನು ಕಾನೂನುಬಾಹಿರವಾಗಿ ಭೂಗಳ್ಳರ ಪರವಾಗಿ ಹಿಂಬರಹ ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿರುವ ಬಗ್ಗೆ 27.01.2021 ನಗರಾಭಿವೃದ್ಧಿ ಇಲಾಖೆ   29.01.2021
31
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:31 )
1995 ರಿಂದ 2005ನೇ ಸಾಲಿನವರೆಗೆ ಪ್ರಾರಂಭವಾಗಿರುವ ಕನ್ನಡ ಮಾಧ್ಯಮ ಶಾಲಾ/ಕಾಲೇಜು ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ವೇತನಾನುದಾನ ನೀಡುವ ಬಗ್ಗೆ 27.01.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 28.01.2021 29.01.2021
32
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:32 )
ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ ಹಾಗೂ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 27.01.2021 ಉನ್ನತ ಶಿಕ್ಷಣ ಇಲಾಖೆ 28.01.2021 29.01.2021  
33
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:33 )
ಅನುದಾನಿತ ಶಾಲಾ/ಕಾಲೇಜುಗಳಲ್ಲಿ ಖಾಲಿ ಇರುವ ಸಿಬ್ಬಂದಿಗಳ ನೇಮಕಾತಿ ಹಾಗೂ 1986 ರಿಂದ 1995ನೇ ಸಾಲಿನ ಅನುದಾನ ರಹಿತ ಶಾಲಾ/ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ 27.01.2021 ಆರ್ಥಿಕ ಇಲಾಖೆ 28.01.2021 29.01.2021  
34
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:34 )
ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ನೀಡಲಾದ ಹೆಚ್ಚುವರಿ ವೇತನ/ಭತ್ಯೆಗಳನ್ನು ಕಟಾಯಿಸಿ ಜಮಾಗೊಳಿಸುತ್ತಿರುವ ಕ್ರಮದ ಬಗ್ಗೆ 27.01.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 28.01.2021 29.01.2021  
35
ಕೆ.ಹರೀಶ್‌ ಕುಮಾರ್ ಕ್ರೈಸ್ತ ಅಭಿವೃದ್ಧಿ ನಿಗಮದ ಅನುದಾನವನ್ನು ಅನುಷ್ಠಾನ ಮಾಡದೆ ಇರುವ ಬಗ್ಗೆ 27.01.2021 ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 28.01.2021 29.01.2021
36
ಕೆ.ಹರೀಶ್‌ ಕುಮಾರ್ ನ್ಯಾಯಾಲಯಗಳು ಆದೇಶದಂತೆ ಮ್ಯೂಟೇಶನ್‌ ಮಾಡಿ ಪಹರಣಿ ಬದಲಾವಣೆ ಸರಳಿಕೃತ ಗೊಳಿಸುವ ಬಗ್ಗೆ 27.01.2021 ಕಂದಾಯ ಇಲಾಖೆ 28.01.2021 29.01.2021
37
ಕೆ.ಹರೀಶ್‌ ಕುಮಾರ್ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ವಿಧಾನ ಪರಿಷತ್ತಿನ ಶಾಸಕರುಗಳನ್ನು ನಾಮ ನಿರ್ದೇಶನ ಮಾಡಿರುವ ಕುರಿತು 27.01.2021 ಯೋಜನೆ, ಕಾರ್ಯಾಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ 28.01.2021 ದಿ:02.02.2021 ರಂದು ಸದನದಲ್ಲಿ ಚರ್ಚಿಸಿ ಉತ್ತರಿಸ ಲಾಯಿತು 29.01.2021
38
ಎಂ.ನಾರಾಯಣಸ್ವಾಮಿ ನ್ಯಾಯಾಲಯದಲ್ಲಿ ಪ್ರಕರಣವಿದ್ದರೂ ಸಹ ಜಿಲ್ಲಾಧಿಕಾರಿಗಳು ಕಾನೂನು ಬಾಹಿರ ಭೂ ಪರಿವರ್ತನೆ ಆದೇಶ ಹೊರಡಿಸಿರುವ ಬಗ್ಗೆ 27.01.2021 ಕಂದಾಯ ಇಲಾಖೆ 28.01.2021 29.01.2021
39
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜನ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಒಂದು ರಾಷ್ಟ್ರ ಒಂದು ಪಡಿತರ” ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಬಗ್ಗೆ 27.01.2021 ಆಹಾರ ಮತ್ತು ನಾಗರೀಕರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ 28.01.2021 30.01.2021
40
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜನ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ಶಾಲೆಯ ವಸತಿ ನಿಲಯಗಳು ಕುಸಿದು ಬಿದ್ದಿರುವುದರಿಂದ ಅಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿರುವ ಬಗ್ಗೆ 27.01.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 28.01.2021 30.01.2021
41
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜನ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹಳೆ ದಿಗ್ಗೇವಾಡಿ ಗ್ರಾಮವು ಪ್ರವಾಹದಲ್ಲಿ ಮುಳುಗಡೆಯಾಗಿ ಜನರು ಸಂಕಷ್ಟಕ್ಕೀಡಾಗುತ್ತಿರುವ ಬಗ್ಗೆ 27.01.2021 ಜಲಸಂಪನ್ಮೂಲ ಇಲಾಖೆ 28.01.2021 30.01.2021
42
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜನ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಜಂಟಿ ಸಹಭಾಗಿತ್ವದ ಬೆಳಗಾವಿ ಜಿಲ್ಲೆಯ ಕಳಮ್ಮವಾಡಿ ದೂದ್‌ ಗಂಗಾ ನೀರಾವರಿ ಯೋಜನೆ ಪೂರ್ಣಗೊಳಿಸುವ ಬಗ್ಗೆ 27.01.2021 ಜಲಸಂಪನ್ಮೂಲ ಇಲಾಖೆ 28.01.2021 30.01.2021
43
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜನ ನೂಲುಗರು ಹಾಗೂ ನೇಕಾರರ ಜೀವನೋಪಾಯಕ್ಕೆ ಸಹಾಯಧನ ಮಂಜೂರು ಮಾಡುವ ಬಗ್ಗೆ 27.01.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 28.01.2021 30.01.2021
44
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜನ ಕಳಸಾ ಮತ್ತು ಬಂಡೂರಿ ನಾಲೆಗಳ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಕೊಳ್ಳುವ ಬಗ್ಗೆ 27.01.2021 ಜಲಸಂಪನ್ಮೂಲ ಇಲಾಖೆ 28.01.2021 30.01.2021  
45
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜನ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ವಿಭಾಗೀಯ ಕಚೇರಿ ಹಾಗೂ ಪ್ರಾದೇಶಿಕ ಕಚೇರಿ ಹಾಗೂ ಸುವರ್ಣ ವಿಧಾನ ಸೌಧದ ಸದ್ಭಳಕೆ ಕುರಿತು 27.01.2021 ಲೋಕೋಪಯೋಗಿ ಇಲಾಖೆ 28.01.2021 30.01.2021  
46
ಚಿದಾನಂದ ಎಂ.ಗೌಡ ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ ದಾವಣಗೆರೆ ಉತ್ತರ ವಲಯ ಶ್ರೀರಂಗನಾಥ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಿಗೆ ಆಡಳಿತ ಮಂಡಳಿಯವರು ತೊಂದರೆ ಕೊಡುತ್ತಿರುವ ಬಗ್ಗೆ 27.01.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 28.01.2021 30.01.2021  
47
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:42 )
ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕ ಸಿಬ್ಬಂದಿಗೆ ಎ.ಐ.ಸಿ.ಟಿ.ಇ. 7ನೇ ವೇತನ ಶ್ರೇಣಿಯನ್ನು ಇದುವರೆವಿಗೂ ಅನುಷ್ಠಾನಗೊಳಿಸದಿರುವ ಬಗ್ಗೆ 28.01.2021 ಉನ್ನತ ಶಿಕ್ಷಣ ಇಲಾಖೆ 28.01.2021 30.01.2021
48
ಮರಿತಿಬ್ಬೇಗೌಡ ಶಿಕ್ಷಣ ಇಲಾಖೆಯಲ್ಲಿ ಕಡತಗಳನ್ನು ಮಂಡಿಸಲು ವಿಳಂಬ ಮಾಡುತ್ತಿರುವ ಕುರಿತು 28.01.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 29.01.2021 01.02.2021
49
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:43 )
ಮುಜರಾಯಿ ದೇವಾಲಯದ ಖಾಯಂ ನೌಕರರಿಗೆ 6ನೇ ವೇತನ ಮಂಜೂರು ಮಾಡುವ ಕುರಿತು 28.01.2021 ಕಂದಾಯ (ಮುಜರಾಯಿ) ಇಲಾಖೆ 29.01.2021 01.02.2021
50
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:44 )
ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ಬೋಧಕೇತರರಿಗೆ ಕೋವಿಡ್‌-19ರ ಸಂಕಷ್ಟ ಪರಿಸ್ಥಿತಿಯಲ್ಲಿ 10 ತಿಂಗಳ ಗೌರವಧನ ಪಾವತಿಸದೇ ಇರುವ ಕುರಿತು 28.01.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 29.01.2021 01.02.2021  
51
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:45 )
ಅನುದಾನಿತ ಶಾಲಾ ಕಾಲೇಜುಗಳಲ್ಲಿ ಬೋಧಕ/ಬೋಧಕೇತರ ಸಿಬ್ಬಂದಿಗಳ ನೇಮಕಾತಿಗೆ ಆರ್ಥಿಕ ಮಿತವ್ಯಯದಿಂದ ತೊಂದರೆಯಾಗಿರುವ ಬಗ್ಗೆ 28.01.2021 ಆರ್ಥಿಕ ಇಲಾಖೆ 29.01.2021 01.02.2021
52
ಕಾಂತರಾಜ್(ಬಿಎಂಎಲ್) ಹಾಗೂ
ಕೆ.ಟಿ. ಶ್ರೀಕಂಠೇಗೌಡ
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತದ ಕೇಂದ್ರ ಕಛೇರಿ ಕಟ್ಟಡ ಕಾಮಗಾರಿ ನಿರ್ಮಾಣದಲ್ಲಿನ ಅಕ್ರಮದ ಕುರಿತು 28.01.2021 ಇಂಧನ ಇಲಾಖೆ 30.01.2021 01.02.2021
53
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:46 )
ಪ್ರೌಢ ಶಾಲಾ ವಿಭಾಗದ ಹಿಂದಿ ವಿಷಯ   ಪರಿವೀಕ್ಷಕರ ಹುದ್ದೆ ಸೃಜಿಸುವ ಕುರಿತು 29.01.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 30.01.2021 01.02.2021  
54
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:47 )
ಪ್ರೋ: ವೈದ್ಯನಾಥನ್ ವರದಿ ಮೇಲೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು 29.01.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 30.01.2021 01.02.2021  
55
ಶ್ರೀಮತಿ ಭಾರತಿ ಶೆಟ್ಟಿ ಸರ್ಕಾರದ ವಿವಿಧ ಇಲಾಖೆಗಳು ತಮಗೆ ಅಗತ್ಯವಿರುವ ಬಟ್ಟೆಗಳನ್ನು ಜವಳಿ ಮತ್ತು ವಿದ್ಯುತ್‌ ಕೈಮಗ್ಗಗಳ ನಿಗಮದಿಂದ ಖರೀದಿಸುವ ಕುರಿತು 29.01.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 30.01.2021 01.02.2021
56
ಶ್ರೀಮತಿ ಭಾರತಿ ಶೆಟ್ಟಿ ಆರೋಗ್ಯಕ್ಕೆ ಹಾನಿಕರವಾಗಿರುವ ಧೂಮಪಾನ ಮಾದಕ ವಸ್ತುಗಳು ಇತರೆ ವಸ್ತುಗಳಿಂದ   ಕೂಡಿರುವ  ಅಂಶಗಳನ್ನು ಎಲೆಕ್ಟ್ರಾನಿಕ್‌ ಮಾಧ್ಯಮ, ಚಲನ ಚಿತ್ರಗಳಲ್ಲಿ ಸದರಿ ದೃಶ್ಯ ಹಾಗೂ ಕಥೆಗಳ ವಿವರ ಪ್ರತಿಬಂಧಿಸುವ ಬಗ್ಗೆ 29.01.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 30.01.2021 01.02.2021
57
ಎನ್.ರವಿಕುಮಾರ್ 2020-21 ನೇ ಸಾಲಿನಲ್ಲಿ ಹೊಸದಾಗಿ 62 ನರ್ಸಿಂಗ್  ಮತ್ತು 40 ಅಲೈಡ್‌ ಹೆಲ್ತ್‌ ಸೈನ್ಸ್ ಕಾಲೇಜುಗಳನ್ನು ಪ್ರಾರಂಭಿಸಲು ನೀಡಿರುವ ಅನುಮತಿ ಹಾಗೂ ಸಮಗ್ರ ತನಿಖೆ ನಡೆಸುವ    ಕುರಿತು 29.01.2021 ವೈದ್ಯಕೀಯ ಶಿಕ್ಷಣ ಇಲಾಖೆ 30.01.2021 01.02.2021
58
ನಸೀರ್‌ ಅಹ್ಮದ್ , ಕೆ.ಸಿ.ಕೊಂಡಯ್ಯ, ಪ್ರಕಾಶ್‌ ಕೆ.ರಾಥೋಡ್‌ ಹಾಗೂ ಮೋಹನ್‌ ಕುಮಾರ್‌ ಕೊಂಡಜ್ಜಿ ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿ ಗಲಭೆ ಪ್ರಕರಣಲದಲ್ಲಿ ಜನರ ಮೇಲೆ UAPA ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಕುರಿತು 30.01.2021 ಒಳಾಡಳಿತ ಇಲಾಖೆ 30.01.2021 02.02.2021  
59
ಮರಿತಿಬ್ಬೇಗೌಡ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಸಿಬ್ಬಂದಿಗಳ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು 30.01.2021 ವೈದ್ಯಕೀಯ ಶಿಕ್ಷಣ ಇಲಾಖೆ 30.01.2021 02.02.2021  
60
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:50 )
ಮಾಗಡಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಶಿಕ್ಷಕರಿಗೆ ತೊಂದರೆಯಾಗುತ್ತಿರುವ ಕುರಿತು 30.01.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 30.01.2021 02.02.2021  
61
ಡಾ: ವೈ.ಎ.ನಾರಾಯಣಸ್ವಾಮಿ ಇನ್ಸಿಟ್ಯೂಟ್ ಆಪ್‌ ಇಂಜಿನಯರ್‌, ಕರ್ನಾಟಕ ಈ ಸಂಸ್ಥೆ ಮುಚ್ಚಾಲಾಗಿರುವ ಕುರಿತು 01.02.2021 ಲೋಕೋಪಯೋಗಿ ಇಲಾಖೆ 01.02.2021 02.02.2021
62
ಎನ್‌.ಅಪ್ಪಾಜಿಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:52 )
2019ರಿಂದ ಮಂಡ್ಯ ಜಿಲ್ಲಾ ಪಂಚಾಯತಿಯ ಸಾಮಾನ್ಯ ಸಭೆ ನಡೆಸದೆ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತ ವಾಗಿರುವುದರಿಂದ ಸರ್ಕಾರದ ಯೋಜನೆ ಅನುದಾನ ಬಳಕೆಯಾಗದಿಲ್ಲದಿರುವ ಬಗ್ಗೆ 01.02.2021 ದಿ:02.02.2021 ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು      
63
ಲಹರ್‌ ಸಿಂಗ್‌ ಸಿರೋಯಾ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೆರೆ, ರಾಜಕಾಲುವೆ, ಪಾದಚಾರಿ ಮಾರ್ಗಗಳ ಒತ್ತುವರಿ ಪ್ರಕರಣಗಳ ತೆರವು ಕಾರ್ಯಾಚರಣೆ ಕುರಿತು 02.02.2021 ನಗರಾಭಿವೃದ್ಧಿ ಇಲಾಖೆ 02.02.2021 02.02.2021  
64
ಕೆ.ಎ.ತಿಪ್ಪೇಸ್ವಾಮಿ ತುಮಕೂರು ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಾದ-48 ಮತ್ತು 206ಗಳನ್ನು ಸಂಪರ್ಕಿಸಲು 42 ಕಿ.ಮೀ. ಉದ್ದದ ನಾಲ್ಕು ಪಥದ ವರ್ತುಲ ರಸ್ತೆ ಕುರಿತು 02.02.2021 ಲೋಕೋಪಯೋಗಿ ಇಲಾಖೆ 02.02.2021 03.02.2021  
65
ಕೆ.ಎ.ತಿಪ್ಪೇಸ್ವಾಮಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಚಾಲನೆ ಕುರಿತು 02.02.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ 02.02.2021 03.02.2021
66
ಕಾಂತರಾಜ್(ಬಿಎಂಎಲ್) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಉಪ ನಿರ್ದೇಶಕರು ಅವರ ಅಧೀನದ ಸಿಬ್ಬಂದಿಗಳಿಗೆ ಅನಗತ್ಯ ಮಾನಸಿಕ ಕಿರುಕುಳ ನೀಡುತ್ತಿರುವ ಕುರಿತು 01.02.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 02.02.2021 02.02.2021  
67
ಕೆ.ಪಿ.ನಂಜುಂಡಿ ವಿಶ್ವಕರ್ಮ , ಕೆ.ಸಿ.ಕೊಂಡಯ್ಯ, ಅಡಗೂರು ಹೆಚ್.ವಿಶ್ವನಾಥ್‌, ಮರಿತಿಬ್ಬೇಗೌಡ ಹಾಗೂ ಆರ್.ಧರ್ಮಸೇನ ಹಿಂದುಳಿದ ವರ್ಗಗಳ ಜಾತಿ ಜನಗಣತಿ ಸಮೀಕ್ಷೆ ವರದಿ ಸಲ್ಲಿಸುವ ಕುರಿತು 01.02.2021 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 02.02.2021 02.02.2021
68
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:55 )
ಪದವಿಪೂರ್ವ ತರಗತಿಗಳಿಗೆ ಉಪನ್ಯಾಸಕರು ಇಲ್ಲದೆ ಶಿಕ್ಷಣಕ್ಕೆ ಅಡ್ಡಿ ಉಂಟಾಗುತ್ತಿರುವ ಬಗ್ಗೆ 01.02.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 02.02.2021 03.02.2021  
69
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:55 )
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಗೌರವಧನ ನೀಡದೆ ಶಿಕ್ಷಣಕ್ಕೆ ಅಡ್ಡಿಯಾಗಿರುವ ಕುರಿತು 01.02.2021 ಉನ್ನತ ಶಿಕ್ಷಣ ಇಲಾಖೆ 02.02.2021 03.02.2021
70
ಅ.ದೇವೇಗೌಡ ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ಗ್ರಾಮಗಳ ರೈತರುಗಳ ಪಹಣೆಗಳಲ್ಲಿ ಬೆಳೆ ನಮೂದಾಗದಿರುವ ಕಾರಣದಿಂದ ಆಗುತ್ತಿರುವ ತೊಂದರೆಗಳ ಕುರಿತು 01.02.2021 ಕಂದಾಯ ಇಲಾಖೆ 02.02.2021 03.02.2021  
71
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಕುರಿತು 01.02.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ 02.02.2021 03.02.2021
72
ಕೆ.ಟಿ.ಶ್ರೀಕಠೇಗೌಡ ಅನುದಾನಿತ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕ ಸಿಬ್ಬಂದಿಗಳಿಗೆ 7ನೇ ಎ.ಐ.ಸಿ.ಟಿ.ಇ. ಪರಿಷ್ಕೃತ ವೇತನ ಶ್ರೇಣಿ ಬಗ್ಗೆ 01.02.2021 ಉನ್ನತ ಶಿಕ್ಷಣ ಇಲಾಖೆ 02.02.2021 03.02.2021  
73
ಅರವಿಂದ ಕುಮಾರ್‌ ಅರಳಿ ಕೋವಿಡ್‌ ಸಮಯದಲ್ಲಿ ಹೊರಗುತ್ತಿಗೆ ಆಧಾರದಮೇಲೆ ನೇಮಕಗೊಂಡ ನೌಕರರುಗಳನ್ನು ಹಾಗೂ ವೈದ್ಯರರಿಗೆ ವೇತನ ಪಾವತಿಸದಿರುವ ಬಗ್ಗೆ 02.02.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಡತವು ಚಾಲ್ತಿಯಲ್ಲಿರುತ್ತದೆ    
74
ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆಯನ್ನು 6 ಪಥದ ರಸ್ತೆಯನ್ನಾಗಿ ಮಾರ್ಪಾಡು ಮಾಡುವ ಬಗ್ಗೆ 03.02.2021 ಲೋಕೋಪಯೋಗಿ ಇಲಾಖೆ 03.02.2021 03.02.2021
75
ಮೋಹನ್‌ ಕುಮಾರ್‌ ಕೊಂಡಜ್ಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಕಾನೂನು ಬಾಹಿರವಾಗಿ ಮುಂಬಡ್ತಿ ನೀಡಿರುವುದರಿಂದ ಅರ್ಹ ನೌಕರರುಗಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ 03.02.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ 03.02.2021 04.02.2021
76
ಕೆ.ಪ್ರತಾಪ ಸಿಂಹ ನಾಯಕ್ 2020ನೇ ಸಾಲಿನ ಪತ್ರಾಂಕಿತ ರಜೆ ವೇತನ ಪಾವತಿಸಲು ಉಡುಪಿ ಜಿಲ್ಲೆ ಸೇರಿದಂತೆ ಹಲವಾರು ಖಜಾನೆಗಳಲ್ಲಿ ವೇತನ ಬಿಲ್ಲುಗಳನ್ನು ತಿರಸ್ಕರಿಸುತ್ತಿರುವ ಬಗ್ಗೆ 03.02.2021 ಆರ್ಥಿಕ ಇಲಾಖೆ 04.02.2021 05.02.2021  
77
ಎಸ್.ವ್ಹಿ.ಸಂಕನೂರು ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ತೆರವಾಗಿರುವ ಹುದ್ದೆಗಳನ್ನು ತುಂಬಿಕೊಳ್ಳಲು ಆಗಿರುವ ತೊಂದರೆಯ ಬಗ್ಗೆ 03.02.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 06.02.2021 06.02.2021
78
ಗೋವಿಂದರಾಜು ಪರಿಶಿಷ್ಟ ಪಂಗಡದವರು ವಾಸಿಸುತ್ತಿರುವ ಕಾಲೋನಿಗಳಿಗೆ ಮೂಲಭೂತ ಸೌಲಭ್ಯಕ್ಕಾಗಿ ಸರ್ಕಾರದ ಆದೇಶ ಸಂಖ್ಯೆ:ಪವಕನಿ/ಪಪಂಉಯೋ/ಸಿಆರ್‌-01/2018-19, ದಿ:05.10.2020ರ ಪ್ರಕಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ 08.02.2021 ಸಮಾಜ ಕಲ್ಯಾಣ ಇಲಾಖೆ 08.02.2021 08.02.2021  
79
ನಸೀರ್‌ ಅಹ್ಮದ್ ವಿವಿಧ ಯೋಜನೆ/ಕಾರ್ಯಕ್ರಮಗಳ ಮಂಜೂರಾತಿಗಾಗಿ ಬಂದಿರುವ ಪ್ರಸ್ತಾವನೆಗಳನ್ನು ಬಾಕಿಯಿರಿಸಿಕೊಂಡಿರುವುದರಿಂದ ಸದರಿ ಯೋಜನೆಗಳು ಅನುಷ್ಠಾನಗೊಳಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ 08.02.2021 ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 08.02.2021 08.02.2021  
80
ಎಂ.ನಾರಾಯಣಸ್ವಾಮಿ ರಾಜ್ಯದ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಅವಶ್ಯಕತೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳು ಇಲ್ಲದಿರುವ ಹಾಗೂ ಖಾಸಗಿ/ಸರ್ಕಾರಿ ಕಾಲೇಜುಗಳಲ್ಲಿ ಸಿ.ಇ.ಟಿ ಮತ್ತು ಕಾಮೆಡ್‌-ಕೆ ಸೀಟುಗಳನ್ನು ಸರಿಯಾಗಿ ಭರ್ತಿ ಮಾಡದಿರುವ ಬಗ್ಗೆ 08.02.2021 ಉನ್ನತ ಶಿಕ್ಷಣ ಇಲಾಖೆ 08.02.2021 08.02.2021  
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru