Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 28-01-2026ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
|---|---|
ಮಾನ್ಯ ಶಾಸಕರ ಹೆಸರು
| |
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
|---|---|---|---|---|---|
1
|
126 |
ಡಾ|| ಉಮಾಶ್ರೀ | ಭೂ ವ್ಯಾಜ್ಯ ಪ್ರಕರಣಗಳ ಕುರಿತು | ಕಂದಾಯ ಸಚಿವರು | |
2
|
128 |
ಶ್ರೀ ಪಿ.ಹೆಚ್. ಪೂಜಾರ್ | ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಹೊರರಾಜ್ಯದವರು ಅಕ್ರಮವಾಗಿ ಮೀನು ಹಿಡಿಯುವುದನ್ನು ತಡೆಗಟ್ಟುವ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
3
|
129 |
ಶ್ರೀ ಶಿವಕುಮಾರ್ ಕೆ | ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಬಗ್ಗೆ | ಲೋಕೋಪಯೋಗಿ ಸಚಿವರು | |
4
|
130 |
ಶ್ರೀ ಶಿವಕುಮಾರ್ ಕೆ | ಕೆ.ಎಸ್.ಐ.ಸಿ ಕೈಗಾರಿಕೆಯಲ್ಲಿ ಉತ್ಪಾದಿಸುವ ರೇಷ್ಮೆ ಸೀರೆ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
5
|
131 |
ಶ್ರೀ ಶಿವಕುಮಾರ್ ಕೆ | ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
6
|
132 |
ಶ್ರೀ ಶಿವಕುಮಾರ್ ಕೆ | ರಾಜ್ಯದ ಕಂದಾಯ ಇಲಾಖೆಯಲ್ಲಿನ ಪೋಡಿ ಅಭಿಯಾನದ ಬಗ್ಗೆ | ಕಂದಾಯ ಸಚಿವರು | |
7
|
133 |
ಶ್ರೀ ಶಿವಕುಮಾರ್ ಕೆ | ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಅನುಕೂಲಗಳ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
8
|
134 |
ಶ್ರೀ ರಾಮೋಜಿಗೌಡ | ಬೆಂಗಳೂರು ನೈಸ್ ರಸ್ತೆ ಟೋಲ್‌ಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
9
|
135 |
ಶ್ರೀ ರಾಮೋಜಿಗೌಡ | ರಾಮನಗರ ಜಿಲ್ಲೆ ಕೆಂಪಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ಸಮಾಧಿ ಅಭಿವೃದ್ಧಿಯ ಬಗ್ಗೆ | ಕಂದಾಯ ಸಚಿವರು | |
10 |
164 |
ಶ್ರೀ ರಾಮೋಜಿಗೌಡ | ರಾಜ್ಯದಲ್ಲಿ ಭೂ ದಾಖಲೆ ಡಿಜಿಟಲೀಕರಣದ ಪ್ರಸ್ತುತ ಸ್ಥಿತಿಯ ಬಗ್ಗೆ | ಕಂದಾಯ ಸಚಿವರು | |
11 |
165 |
ಶ್ರೀ ರಾಮೋಜಿಗೌಡ | ಸರ್ಕಾರಿ ಭೂಮಿ ಒತ್ತುವರಿಯ ಬಗ್ಗೆ | ಕಂದಾಯ ಸಚಿವರು | |
12 |
136 |
ಶ್ರೀ ಕುಶಾಲಪ್ಪ ಎಂ.ಪಿ. | ಮಾಜಿ ಸೈನಿಕರಿಗೆ ನೀಡುವ ಸರ್ಕಾರಿ ಭೂ ಮಂಜೂರಾತಿ ಕುರಿತು | ಕಂದಾಯ ಸಚಿವರು | |
13 |
137 |
ಶ್ರೀ ಕುಶಾಲಪ್ಪ ಎಂ.ಪಿ. | ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾದ ಅನುದಾನದ ಕುರಿತು | ಲೋಕೋಪಯೋಗಿ ಸಚಿವರು | |
14 |
138 |
ಶ್ರೀ ಎನ್. ರವಿಕುಮಾರ್ | ದೇವಸ್ಥಾನದ ಜಾಗ ಸಾರಿಗೆ ಇಲಾಖೆ ಪಡೆಯುತ್ತಿರುವ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
15 |
139 |
ಶ್ರೀ ಎನ್. ರವಿಕುಮಾರ್ | ದೇವಸ್ಥಾನದ ಜಾಗ ಒತ್ತುವರಿ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
16 |
140 |
ಶ್ರೀ ಎನ್. ರವಿಕುಮಾರ್ | ನೋಂದಣಿ ಶುಲ್ಕ ನಷ್ಟವಾಗಿರುವ ಕುರಿತು | ಕಂದಾಯ ಸಚಿವರು | |
18 |
242 |
ಶ್ರೀ ಎನ್. ರವಿಕುಮಾರ್ | ಕಂದಾಯ ಇಲಾಖೆಯ ನೋಂದಣಿ ಇಲಾಖೆಯಲ್ಲಿ ನಷ್ಟ ಅಗಿರುವ ಕುರಿತು | ಕಂದಾಯ ಸಚಿವರು | |
19 |
243 |
ಶ್ರೀ ಎನ್. ರವಿಕುಮಾರ್ | ವಸತಿ ಯೋಜನೆಯ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
20 |
141 |
ಶ್ರೀಮತಿ ಭಾರತಿ ಶೆಟ್ಟಿ | ವಸತಿ ಇಲಾಖೆಯಿಂದ ವಿತರಿಸಲಾದ ಮನೆಗಳ ವಿವರದ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
21 |
180 |
ಶ್ರೀಮತಿ ಭಾರತಿ ಶೆಟ್ಟಿ | ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ | ಕಂದಾಯ ಸಚಿವರು | |
22 |
181 |
ಶ್ರೀಮತಿ ಭಾರತಿ ಶೆಟ್ಟಿ | e-commerce ಗೆ ಸಂಬಂಧಿಸಿದ ಮಾಹಿತಿ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
23 |
142 |
ಶ್ರೀ ವೈ.ಎಂ ಸತೀಶ್ | ರಾಜ್ಯದಲ್ಲಿ ಉಪ ನೋಂದಣಾಧಿಕಾರಿಗಳು ಶಾಮಿಲಾಗಿ ಅಕ್ರಮ ನೋಂದಣಿ ಮಾಡಿರುವ ಬಗ್ಗೆ | ಕಂದಾಯ ಸಚಿವರು | |
24 |
182 |
ಶ್ರೀ ವೈ.ಎಂ ಸತೀಶ್ | ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣ ವ್ಯಾಪ್ತಿಯ ರಾಜ್ಯ ಹೆದ್ದಾರಿಗೆ ಬರುವ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣದ ಬಗ್ಗೆ | ಲೋಕೋಪಯೋಗಿ ಸಚಿವರು | |
25 |
143 |
ಶ್ರೀ ಪುಟ್ಟಣ್ಣ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಗಳ ವಿವರಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
26 |
145 |
ಶ್ರೀ ಜಗದೇವ್ ಗುತ್ತೇದಾರ್ | ರೇಬಿಸ್ ನಿಯಂತ್ರಣಕ್ಕೆ ಓರಲ್ ಲಸಿಕೆ ನೀಡುವ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
27 |
146 |
ಶ್ರೀ ಜಗದೇವ್ ಗುತ್ತೇದಾರ್ | ಕೊಳಚೆ ನಿರ್ಮೂಲನಾ ಮಂಡಳಿಯ ಮನೆಗಳನ್ನು ನೀಡುವ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
28 |
147 |
ಶ್ರೀ ಮಧು ಜಿ. ಮಾದೇಗೌಡ | ಹಾಲಿನಲ್ಲಿ ಕಲಬೆರಕೆ ಪದಾರ್ಥಗಳನ್ನು ಸೇರಿಸುತ್ತಿರುವ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
29 |
148 |
ಶ್ರೀ ಮಧು ಜಿ. ಮಾದೇಗೌಡ | ಹೇಮಾವತಿ ಜಲಾಶಯ ಪುನರ್ವಸತಿ ಸಂತ್ರಸ್ತರ ಸಂಕಷ್ಟ ಕುರಿತು | ಕಂದಾಯ ಸಚಿವರು | |
30 |
149 |
ಶ್ರೀ ಮಧು ಜಿ. ಮಾದೇಗೌಡ | ಮಾಜಿ ಸೈನಿಕರಿಗೆ ಸವಲತ್ತು ದೊರೆಯದಿರುವ ಕುರಿತು | ಕಂದಾಯ ಸಚಿವರು | |
31 |
150 |
ಶ್ರೀ ಮಧು ಜಿ. ಮಾದೇಗೌಡ | ಮಂಡ್ಯ ಜಿಲ್ಲೆಯಲ್ಲಿ ಲಭ್ಯವಿರುವ ಸರ್ಕಾರಿ ಜಮೀನು ಕುರಿತು | ಕಂದಾಯ ಸಚಿವರು | |
32 |
151 |
ಶ್ರೀ ಮಧು ಜಿ. ಮಾದೇಗೌಡ | ಸರ್ಕಾರಿ ಜಮೀನು ಮಂಜೂರಾತಿ ಕುರಿತು | ಕಂದಾಯ ಸಚಿವರು | |
33 |
153 |
ಶ್ರೀ ಟಿ. ಎ. ಶರವಣ | ವಕ್ಫ್ ಆಸ್ತಿಗಳ ಕಬಳಿಕೆ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
34 |
154 |
ಶ್ರೀ ಐವನ್ ಡಿ’ಸೋಜಾ | ಮಂಗಳೂರು-ಮೂಡಬಿದ್ರೆ-ಕಾರ್ಕಳ ಸಂಪರ್ಕದ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಕಾಮಗಾರಿಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
35 |
155 |
ಶ್ರೀ ಐವನ್ ಡಿ’ಸೋಜಾ | ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಗ್ರಾಮದಲ್ಲಿ ವಸತಿ ನಿಗಮದ ಮೂಲಕ ಸೈಟ್ ನೀಡುವ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
36 |
156 |
ಶ್ರೀ ಐವನ್ ಡಿ’ಸೋಜಾ | ಕರಾವಳಿ ಭಾಗದಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟ ಯೋಜನೆಗಳ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
37 |
157 |
ಶ್ರೀ ಐವನ್ ಡಿ’ಸೋಜಾ | ಮಂಗಳೂರು ನಗರದಲ್ಲಿ KSRTC ಬಸ್ಸುಗಳು ಇಲ್ಲದಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
38 |
158 |
ಶ್ರೀ ಐವನ್ ಡಿ’ಸೋಜಾ | ರಾಜ್ಯದಲ್ಲಿ ಕ್ರೈಸ್ತ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
39 |
159 |
ಶ್ರೀ ಸಿ.ಟಿ. ರವಿ | ದಾಖಲೆಗಳಲ್ಲಿ ಮಾತ್ರವಿದ್ದು ವಾಸ್ತವದಲ್ಲಿ ಇಲ್ಲದಿರುವ ದೇವಸ್ಥಾನಗಳ ಆಸ್ತಿಯ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
40 |
160 |
ಶ್ರೀ ಸಿ.ಟಿ. ರವಿ | ಇನಾಂ ದತ್ತಾತ್ರೇಯ ಪೀಠದ ಆಸ್ತಿಗಳನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
41 |
161 |
ಶ್ರೀ ಸಿ.ಟಿ. ರವಿ | ರಾಜ್ಯದಲ್ಲಿರುವ ವಸತಿ ರಹಿತರ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
42 |
162 |
ಶ್ರೀ ಸಿ.ಟಿ. ರವಿ | ವಿವಿಧ ಲೆಕ್ಕ ಶೀರ್ಷಿಕೆಯಡಿ ಬಿಡುಗಡೆ ಆಗಿರುವ ಅನುದಾನದ ಬಗ್ಗೆ | ಲೋಕೋಪಯೋಗಿ ಸಚಿವರು | |
43 |
163 |
ಶ್ರೀ ಸಿ.ಟಿ. ರವಿ | ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಆಯ್ಕೆಯಾಗಿರುವ ಫಲಾನುಭವಿಗಳ ಮಾಹಿತಿ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
44 |
166 |
ಶ್ರೀ ಗೋವಿಂದ ರಾಜು | ಕೋಲಾರ ನಗರದ ಹಾರೋಹಳ್ಳಿ ಬಳಿ ವಸತಿ ಬಡಾವಣೆಯ ಕಾಮಗಾರಿ ಪೂರ್ಣಗೊಳಿಸದಿರುವ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
45 |
167 |
ಶ್ರೀ ಗೋವಿಂದ ರಾಜು | ಸಾರಿಗೆ ಸಂಸ್ಥೆಯ ನೌಕರರಿಗೆ ವೇತನ ಪರಿಷ್ಕರಣೆಯಾಗದೆ ಇರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
46 |
168 |
ಶ್ರೀ ಗೋವಿಂದ ರಾಜು | ಕೋಲಾರ ಜಿಲ್ಲೆಯಲ್ಲಿ ರೈತರಿಗೆ ಮಂಜೂರಾಗಿರುವ ಜಮೀನುಗಳಿಗೆ ಪೋಡಿ ಮತ್ತು ದುರಸ್ಥಿ ಬಾಕಿಯಿರುವ ಬಗ್ಗೆ | ಕಂದಾಯ ಸಚಿವರು | |
47 |
171 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ರಾಜ್ಯದ ಹೆದ್ದಾರಿಗಳಲ್ಲಿ ಕಟ್ಟಡ ನಿಯಂತ್ರಣ ರೇಖೆ ಗುರುತಿಸುವ ಬಗ್ಗೆ | ಲೋಕೋಪಯೋಗಿ ಸಚಿವರು | |
48 |
172 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಜಮೀನು ಮಂಜೂರಾತಿ ಬಗ್ಗೆ | ಕಂದಾಯ ಸಚಿವರು | |
49 |
173 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಸಾರ್ವಜನಿಕ ಉದ್ದೇಶಕ್ಕೆ ಭೂ ಮಂಜೂರಾತಿ ಕುರಿತು | ಕಂದಾಯ ಸಚಿವರು | |
50 |
174 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ರಾಜ್ಯದಲ್ಲಿ ಪೌತಿ ಖಾತೆ ಆಂದೋಲನ ಕುರಿತು | ಕಂದಾಯ ಸಚಿವರು | |
51 |
176 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ತಾಲ್ಲೂಕಿನಲ್ಲಿ ಸುಪ್ರಸಿದ್ಧ ಅಂಬಾದೇವಿ ಅಂಬಾಮಠಕ್ಕೆ ಸರ್ಕಾರದಿAದ ಮಂಜೂರಾಗಿರುವ ಅನುದಾನದ ಬಗ್ಗೆ | ಸಾರಿಗೆ ಹಾಗೂ ಮುಜರಾಯಿ ಸಚಿವರು | |
52 |
177 |
ಶ್ರೀ ಬಸನಗೌಡ ಬಾದರ್ಲಿ | ರಾಷ್ಟ್ರೀಯ ಹೆದ್ದಾರಿ '೧೫೦ಎ' ರಲ್ಲಿ ಸಿಂಧನೂರು ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕಾಮಗಾರಿ ಕಳಪೆಯಿಂದ ಕೂಡಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
53 |
178 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ತಾಲ್ಲೂಕಿನಲ್ಲಿ ಸಾರ್ವಜನಿಕರಿಂದ ಸರ್ಕಾರದ ಭೂಮಿ ಒತ್ತುವರಿಯಾಗಿರುವ ಬಗ್ಗೆ | ಕಂದಾಯ ಸಚಿವರು | |
54 |
179 |
ಶ್ರೀ ಬಸನಗೌಡ ಬಾದರ್ಲಿ | ಕಂದಾಯ ಗ್ರಾಮದ ವ್ಯಾಪ್ತಿಗೆ ಒಳಪಡದ ಗ್ರಾಮ/ಕ್ಯಾಂಪ್‌ಗಳ ಕುರಿತು | ಕಂದಾಯ ಸಚಿವರು | |
55 |
183 |
ಶ್ರೀ ರಮೇಶ್ ಬಾಬು | ಧಾರ್ಮಿಕ ಹಾಗೂ ಧರ್ಮದಾಯ ದತ್ತಿಗಳ ಇಲಾಖೆಯ ಯೋಜನೆಗಳ ಕುರಿತು | ಸಾರಿಗೆ ಹಾಗೂ ಮುಜರಾಯಿ ಸಚಿವರು | |
56 |
184 |
ಶ್ರೀ ರಮೇಶ್ ಬಾಬು | ಚಿಕ್ಕನಾಯಕನ ಹಳ್ಳಿ ತಾಲೂಕಿನಲ್ಲಿ ಭೂ ನ್ಯಾಯ ಮಂಡಳಿ ರಚನೆ ಕುರಿತು | ಕಂದಾಯ ಸಚಿವರು | |
57 |
187 |
ಶ್ರೀ ರಮೇಶ್ ಬಾಬು | ಪಶುಸಂಗೋಪನಾ ಇಲಾಖೆಯ ಮಾಹಿತಿ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
58 |
188 |
ಶ್ರೀ ರಮೇಶ್ ಬಾಬು | ವಸತಿ ಇಲಾಖೆಯಿಂದ ಮಾಹಿತಿ ನೀಡುವ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
59 |
189 |
ಶ್ರೀ ರಮೇಶ್ ಬಾಬು | ಲೋಕೋಪಯೋಗಿ ಇಲಾಖೆಯ ರಸ್ತೆ ಅಭಿವೃದ್ಧಿ ಮಾಹಿತಿ ಕೋರಿ | ಲೋಕೋಪಯೋಗಿ ಸಚಿವರು | |
60 |
185 |
ಶ್ರೀ ಡಿ.ಎಸ್. ಅರುಣ್ | ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಹಲವಾರು ವರ್ಷಗಳಿಂದ ಅರ್ಜಿ ಸಲ್ಲಿಸಿ ಕಾಯುತ್ತಿರುವ ಬಡವರಿಗೆ ಮನೆ ಮಂಜೂರಾತಿ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
61 |
190 |
ಶ್ರೀ ಸಿ.ಎನ್. ಮಂಜೇಗೌಡ | ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ವಸತಿ ಯೋಜನೆ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
62 |
191 |
ಶ್ರೀ ಸಿ.ಎನ್. ಮಂಜೇಗೌಡ | ಮೈಸೂರು ಮತ್ತು ಚಾಮರಾಜನಗರಗಳಲ್ಲಿನ ಸಾರಿಗೆ ವ್ಯವಸ್ಥೆ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
63 |
192 |
ಶ್ರೀ ಸಿ.ಎನ್. ಮಂಜೇಗೌಡ | ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕೈಗೊಳ್ಳಲಾದ ಕಾಮಗಾರಿಗಳು | ಸಾರಿಗೆ ಮತ್ತು ಮುಜರಾಯಿ ಸಚಿವರು | |
64 |
193 |
ಶ್ರೀ ಸಿ.ಎನ್. ಮಂಜೇಗೌಡ | ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸ್ಮಶಾನ ಭೂಮಿ ಕುರಿತು | ಕಂದಾಯ ಸಚಿವರು | |
65 |
194 |
ಶ್ರೀ ಸಿ.ಎನ್. ಮಂಜೇಗೌಡ | ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿನ ನಿವೇಶನ ರಹಿತರ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
66 |
196 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಸಬ್-ರಿಜಿಸ್ಟಾçರ್ ಹುದ್ದೆಗಳ ಕುರಿತು | ಕಂದಾಯ ಸಚಿವರು | |
67 |
197 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ರಬಕವಿಯ ಮಹೀಷವಾಡಗಿ ಸೇತುವೆ ಕಾಮಗಾರಿ ಕುರಿತು | ಲೋಕೋಪಯೋಗಿ ಸಚಿವರು | |
68 |
198 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಕೆ.ಕೆ.ಆರ್.ಟಿ.ಸಿ ಬಸ್‌ಗಳ ಕೊರತೆ ಮತ್ತು ಹೊಸ ಮಾರ್ಗಗಳ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
69 |
199 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ದೇವಸ್ಥಾನಗಳ ಅಭಿವೃದ್ಧಿ ಮತ್ತು ಅನುದಾನದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
70 |
200 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ರಸ್ತೆಗಳ ಸುಧಾರಣೆ, ಸೇತುವೆಗಳ ನಿರ್ಮಾಣ ಮತ್ತು ಅನುಷ್ಠಾನದಲ್ಲಿರುವ ಕಾಮಗಾರಿಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
71 |
201 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಹೊಸ ಫಲಾನುಭವಿಗಳ ಆಯ್ಕೆ ಮತ್ತು ವಸತಿ ರಹಿತರ ಸಮೀಕ್ಷೆ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
72 |
202 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಮೀನುಗಾರಿಕೆ ಉತ್ತೇಜನ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
73 |
203 |
ಶ್ರೀ ಕೆ. ಅಬ್ದುಲ್ ಜಬ್ಬರ್ | ರಾಜ್ಯದ ಲೋಕೋಪಯೋಗಿ ಇಲಾಖೆಯಡಿ ಬರುವ ಸೇತುವೆಗಳ ಕುರಿತು | ಲೋಕೋಪಯೋಗಿ ಸಚಿವರು | |
74 |
205 |
ಶ್ರೀ ಕೇಶವ ಪ್ರಸಾದ್ ಎಸ್. | ಸಾರಿಗೆ ಸಂಸ್ಥೆಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
75 |
206 |
ಶ್ರೀ ಕೇಶವ ಪ್ರಸಾದ್ ಎಸ್. | ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಯಡಿ ಮನೆ ನಿರ್ಮಾಣ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
76 |
208 |
ಶ್ರೀ ಎಂ. ನಾಗರಾಜು | ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕಾಮಗಾರಿಗಳ ಕುರಿತು | ಲೋಕೋಪಯೋಗಿ ಸಚಿವರು | |
77 |
209 |
ಶ್ರೀ ಎಂ. ನಾಗರಾಜು | ಕಂದಾಯ ಇಲಾಖೆಯ ಕ್ರಮಗಳ ಕುರಿತು | ಕಂದಾಯ ಸಚಿವರು | |
78 |
210 |
ಶ್ರೀ ಎಂ. ನಾಗರಾಜು | ವಸತಿ ಇಲಾಖೆ ವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
79 |
211 |
ಶ್ರೀ ಎಂ. ನಾಗರಾಜು | ಪಶುಸಂಗೋಪನೆ ಇಲಾಖೆಯ ಕ್ರಮಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
80 |
212 |
ಶ್ರೀಮತಿ ಹೇಮಲತ ನಾಯಕ್ | ಕೊಪ್ಪಳ ಜಿಲ್ಲೆಯಲ್ಲಿ ಹದಗೆಟ್ಟ ರಸ್ತೆಗಳಿಂದ ಸಂಭವಿಸಿದ ರಸ್ತೆ ಅಪಘಾತಗಳ ಮತ್ತು ಜೀವಹಾನಿ ಕುರಿತು | ಲೋಕೋಪಯೋಗಿ ಸಚಿವರು | |
81 |
213 |
ಶ್ರೀಮತಿ ಹೇಮಲತ ನಾಯಕ್ | ಕೊಪ್ಪಳ ಜಿಲ್ಲೆಯಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದಅಭಿವೃದ್ಧಿಪಡಿಸಲಾಗಿರುವ ವಸತಿ ವಿನ್ಯಾಸಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
82 |
214 |
ಶ್ರೀ ಕೆ. ವಿವೇಕಾನಂದ | ರಾಜ್ಯದಲ್ಲಿ ದಾಸೋಹ ಮಾಡುತ್ತಿರುವ ದೇವಾಲಯಗಳಿಂದ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
83 |
215 |
ಶ್ರೀಮತಿ ಹೇಮಲತ ನಾಯಕ್ | ಕಂದಾಯ ಇಲಾಖೆ ರಿಜಿಸ್ಟರ್ ಶುಲ್ಕವನ್ನು ಹೆಚ್ಚಳ ಮಾಡುತ್ತಿರುವ ಬಗ್ಗೆ | ಕಂದಾಯ ಸಚಿವರು | |
84
|
216 |
ಶ್ರೀ ಕೆ. ವಿವೇಕಾನಂದ | ರಾಜ್ಯದ ಸಾರಿಗೆ ನಿಗಮಗಳ ವಾಹನಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
85
|
217 |
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ | ಬೆಳಗಾವಿ ಜಿಲ್ಲೆ ಖಾನಾಪೂರ ತಾಲ್ಲೂಕಿನ ಧನಗರ ಗೌಳಿ ಜನಾಂಗದ ಕಂದಾಯ ಗ್ರಾಮಗಳ ಕುರಿತು | ಕಂದಾಯ ಸಚಿವರು | |
86
|
219 |
ಶ್ರೀ ಡಿ.ಟಿ. ಶ್ರೀನಿವಾಸ್ | ಪಶುಸಂಗೋಪನೆ ಇಲಾಖೆಯಲ್ಲಿನ ಹುದ್ದೆಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
87
|
220 |
ಶ್ರೀ ಡಿ.ಟಿ. ಶ್ರೀನಿವಾಸ್ | ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಿರುವ ವಸತಿ ಗೃಹದ ಬಗ್ಗೆ | ಲೋಕೋಪಯೋಗಿ ಸಚಿವರು | |
88
|
225 |
ಡಾ|| ಎಂ. ಜಿ. ಮುಳೆ | ಬೀದರ್ ಜಿಲ್ಲೆಯ ವಸತಿ ಯೋಜನೆಯಲ್ಲಿ ಮಂಜೂರಾದ ಮನೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
89
|
223 |
ಡಾ|| ಎಂ. ಜಿ. ಮುಳೆ | ಬೀದರ್ ಜಿಲ್ಲೆಯಲ್ಲಿ ವಸತಿ ಯೋಜನೆಗಳ ಅನುಷ್ಠಾನದಲ್ಲಿನ ಕುಂಠಿತ ಪ್ರಗತಿಯ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
90
|
222 |
ಡಾ|| ಎಂ. ಜಿ. ಮುಳೆ | ಬೀದರ್ ಜಿಲ್ಲೆಯ ಪ್ರಮುಖ ದೇವಾಲಯಗಳ ಅಭಿವೃದ್ಧಿ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
91
|
221 |
ಡಾ|| ಎಂ. ಜಿ. ಮುಳೆ | ಹೊಸ ಬಸ್‌ಗಳ ಹಂಚಿಕೆ ಮತ್ತು ಹಳೆಯ ಬಸ್‌ಗಳ ಬದಲಾವಣೆ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
92
|
227 |
ಶ್ರೀ ಚಿದಾನಂದ್ ಎಂ.ಗೌಡ | ಶಕ್ತಿ ಯೋಜನೆಯ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
93
|
228 |
ಶ್ರೀ ಹೆಚ್.ಎಸ್. ಗೋಪಿನಾಥ್ | ಅತ್ತಿಬೆಲೆ ಹೋಬಳಿಯ ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ.೧೯ರ ಕುರಿತು | ಕಂದಾಯ ಸಚಿವರು | |
94
|
229 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬೆಂಗಳೂರು ನಗರದಲ್ಲಿ ವಾಯು-ಮಾಲಿನ್ಯ ಉಂಟು ಮಾಡುವ ವಾಹನಗಳ ಕುರಿತು |
ಸಾರಿಗೆ ಮತ್ತು ಮುಜರಾಯಿ ಸಚಿವರು | |
95
|
230 |
ಶ್ರೀಮತಿ ಬಲ್ಕೀಸ್ ಬಾನು | ಗ್ರಾಮಠಾಣಾ ಗಡಿಯ ಬಗ್ಗೆ | ಕಂದಾಯ ಸಚಿವರು | |
96
|
231 |
ಶ್ರೀಮತಿ ಬಲ್ಕೀಸ್ ಬಾನು | ಗ್ರಾಮ ಒನ್ ಕೇಂದ್ರಗಳ ಬಗ್ಗೆ | ಕಂದಾಯ ಸಚಿವರು | |
97
|
232 |
ಶ್ರೀಮತಿ ಬಲ್ಕೀಸ್ ಬಾನು | ಗಿಡ್ಡ ತಳಿ ಹಸುಗಳ ಸಂರಕ್ಷಣೆ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
98
|
233 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ಪೋಡಿ ಇತ್ಯರ್ಥ ವಿಳಂಬವಾಗುತ್ತಿರುವ ಬಗ್ಗೆ | ಕಂದಾಯ ಸಚಿವರು | |
99
|
234 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ಸಾರಿಗೆ ನಿಗಮಗಳ ನೌಕರರ ವೇತನ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
100
|
235 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ಸರ್ ಸೈಯದ್ ಅಹ್ಮದ್ ಖಾನ್ ಸಂಶೋಧನಾ ಕೇಂದ್ರದ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
101
|
236 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ಬೆಳ್ತಂಗಡಿ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿ ಬಗ್ಗೆ | ಲೋಕೋಪಯೋಗಿ ಸಚಿವರು | |
102
|
237 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ಲಾಯಿಲ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜಮೀನು ಮಂಜೂರು ಮಾಡುವ ಬಗ್ಗೆ | ಕಂದಾಯ ಸಚಿವರು | |
103
|
240 |
ಶ್ರೀ ಪ್ರದೀಪ್ ಶೆಟ್ಟರ್ | ಧಾರವಾಡ ನಗರ ಪ್ರದೇಶದಲ್ಲಿ ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳಿಗೆ ನೀಡಿರುವ ಅನುದಾನದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
104
|
241 |
ಶ್ರೀ ಪ್ರದೀಪ್ ಶೆಟ್ಟರ್ | ಧಾರವಾಡ ನಗರ ಪ್ರದೇಶದಲ್ಲಿ ಮಂಜೂರು ಮಾಡಲಾಗಿರುವ ಮನೆಗಳ ಬಗ್ಗೆ |
ವಸತಿ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವರು | |
105
|
238 |
ಡಾ. ಸೂರಜ್ ರೇವಣ್ಣ | ಕರ್ನಾಟಕ ಸಾರ್ವಜನಿಕ ಜಮೀನುಗಳ ಅಭಿವೃದ್ಧಿ ನಿಗಮಗಳ ಬಗ್ಗೆ | ಕಂದಾಯ ಸಚಿವರು | |
106
|
245 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ಫಿಶ್ ಮಿಲ್ಲುಗಳ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
107
|
246 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ಲೋಕೋಪಯೋಗಿ ರಸ್ತೆ ಮತ್ತು ರಾಷ್ಟ್ರಿಯ ಹೆದ್ದಾರಿಗಳ ಕುರಿತು | ಲೋಕೋಪಯೋಗಿ ಸಚಿವರು | |
108
|
247 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ಸಾರಿಗೆ ಮತ್ತು ಸರಕು ಸಾಗಾಣಿಕೆ ವಾಹನ ಸುರಕ್ಷತಾ ನೀತಿ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
109
|
248 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ಕಂದಾಯ ಇಲಾಖೆ ಭೂಮಿಗಳಿಗೆ ದಾಖಲೆ ಇಂಡೀಕರಣ ಪ್ರಕ್ರಿಯೆ ಕುರಿತು | ಕಂದಾಯ ಸಚಿವರು | |
110
|
249 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ಸಾರ್ವಜನಿಕ ಉದ್ದೇಶಗಳಿಗೆ ಭೂ ಮಂಜೂರಾತಿ ಕುರಿತು | ಕಂದಾಯ ಸಚಿವರು | |
111
|
252 |
ಡಾ|| ಆರತಿ ಕೃಷ್ಣ | ವೇದ ವಿಜ್ಞಾನ ಮಹಾಪೀಠ (Art of Living) ಕುರಿತು | ಕಂದಾಯ ಸಚಿವರು | |
112
|
255 |
ಡಾ. ಯತೀಂದ್ರ ಎಸ್. | ವಕ್ಫ್ ಆಸ್ತಿಗಳನ್ನು ನೋಂದಣಿ ಮಾಡಿಸುವ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
113
|
256 |
ಡಾ. ಯತೀಂದ್ರ ಎಸ್. | ತಹಶೀಲ್ದಾರ್ ವೃಂದದ ಅಧಿಕಾರಿಗಳಿಗೆ ಪದೋನ್ನತಿ ನೀಡುವ ಕುರಿತು | ಕಂದಾಯ ಸಚಿವರು | |
114
|
125 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ಕಂದಾಯ ಇಲಾಖೆಯಿಂದ ಸರ್ಕಾರಿ ಜಮೀನನ್ನು ಹಂಚಿಕೆ ಮಾಡಿರುವ ಕುರಿತು | ಕಂದಾಯ ಸಚಿವರು | |
115
|
244 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ವಿವಿಧ ವಸತಿ ಯೋಜನೆಗಳಡಿ ಹಂಚಿಕೆಯಾಗಿರುವ ಮನೆಗಳ ಮತ್ತು ಆಯ್ಕೆಯಾದ ಫಲಾನುಭವಿಗಳ ವಿವರದ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
116
|
144 |
ಡಾ|| ತಳವಾರ್ ಸಾಬಣ್ಣ | ರಾಜ್ಯದ ಜಿಲ್ಲಾ ಕೇಂದ್ರಗಳ ಸ್ಲಂಗಳ ಅವ್ಯವಸ್ಥೆ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
117
|
250 |
ಶ್ರೀ ಬಿ.ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಮತ್ಸಾö್ಯಶ್ರಯ ಮನೆಗಳ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
118
|
251 |
ಶ್ರೀ ಬಿ.ಜಿ. ಪಾಟೀಲ್ | ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಬಿಡುಗಡೆಯಾದ ತೊಗರಿ ಬೆಳೆಯ ಪರಿಹಾರದ ಬಗ್ಗೆ | ಕಂದಾಯ ಸಚಿವರು | |
119
|
253 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು ಧರ್ಮಪುರದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
120
|
258 |
ಶ್ರೀ ಎನ್. ನಾಗರಾಜು | ಶಾಂತನಪುರ ಸರ್ವೆ ನಂ. ೯ ಪೋಡಿ ಬಗ್ಗೆ | ಕಂದಾಯ ಸಚಿವರು | |
121
|
259 |
ಶ್ರೀ ಎನ್. ನಾಗರಾಜು | P.W.D ಇಲಾಖೆಗೆ ಅನುದಾನದ ಬಗ್ಗೆ | ಲೋಕೋಪಯೋಗಿ ಸಚಿವರು |