ದಿನಾಂಕ 25-07-2024ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1019
ಕೆ ಅಬ್ದುಲ್ ಜಬ್ಬರ್ ರಾಜ್ಯದ ಟ್ಯಾಂಕ್ ನೀರಾವರಿ ಯೋಜನೆಗಳ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
2
1020
ಕೆ ಅಬ್ದುಲ್ ಜಬ್ಬರ್ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಕೆಎಎಸ್ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮುಖ್ಯಮಂತ್ರಿಗಳು
3
1072
ಕೆ ಅಬ್ದುಲ್ ಜಬ್ಬರ್ ರಾಜ್ಯದಲ್ಲಿ ನಡೆಯುತ್ತಿರುವ ಆನ್ ಲೈನ್ ವಂಚನೆಗಳ ಕುರಿತು ಗೃಹ ಸಚಿವರು
4
1130
ಶ್ರೀ ಡಿ.ಎಸ್. ಆರುಣ್ 2022-23ರ ಆರ್ಥಿಕ ವರ್ಷದಲ್ಲಿ ರಾಜ್ಯದ ವಿವಿಧ ನಿಗಮ ಮಂಡಳಿಗೆ ಬಿಡುಗಡೆಯಾದ ಅನುದಾನದ ಕುರಿತು ಮುಖ್ಯಮಂತ್ರಿಗಳು
5
1132
ಶ್ರೀ ಡಿ.ಎಸ್. ಆರುಣ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಆರ್ಥಿಕ ಸ್ಥಿತಿಗತಿ ಕುರಿತು ಮುಖ್ಯಮಂತ್ರಿಗಳು
6
1131
ಶ್ರೀ ಡಿ.ಎಸ್. ಆರುಣ್ ಬೆಂಗಳೂರಿನ ವಿಭಜನೆಯ ಕುರಿತು ಉಪ ಮುಖ್ಯಮಂತ್ರಿಗಳು
7
1124
ಶ್ರೀಮತಿ ಬಲ್ಕೀಸ್‌ ಬಾನು ಭಾರಿ ಮತ್ತು ಮಧ್ಯಮ ನೀರಾವರಿ ಯೋಜನೆಗಳಿಗೆ ಖರ್ಚು ಮಾಡಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
8
1126
ಶ್ರೀಮತಿ ಬಲ್ಕೀಸ್‌ ಬಾನು ನಗರಗಳಲ್ಲಿನ ಸಂಚಾರ ದಟ್ಟಣೆ ಕುರಿತು ಉಪ ಮುಖ್ಯಮಂತ್ರಿಗಳು
9
1063
ಶ್ರೀಮತಿ ಭಾರತಿ ಶೆಟ್ಟಿ 7ನೇ ವೇತನ ಜಾರಿ ಕುರಿತು ಮುಖ್ಯಮಂತ್ರಿಗಳು
10
1084
ಶ್ರೀ ಎಸ್.ಎಲ್.‌ ಭೋಜೇಗೌಡ ಕಾನೂನು ಸುವ್ಯವಸ್ಥೆ ಬಗ್ಗೆ ಗೃಹ ಸಚಿವರು
11
1085
ಶ್ರೀ ಎಸ್.ಎಲ್.‌ ಭೋಜೇಗೌಡ ಸಂಚಾರ ದಟ್ಟಣೆ ಮತ್ತು ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಉಪ ಮುಖ್ಯಮಂತ್ರಿಗಳು
12
1083
ಶ್ರೀ ಎಸ್.ಎಲ್.‌ ಭೋಜೇಗೌಡ ಕ್ರೀಡಾ ಸಾಧಕರಿಗೆ ತವರೂರಿನ ಬಿರುದು ಸನ್ಮಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳು
13
1071
ಡಾ: ಚಂದ್ರಶೇಖರ ಬಿ ಪಾಟೀಲ್ 7ನೇ ವೇತನ ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
14
1120
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆಯ ಕುರಿತು ಮುಖ್ಯಮಂತ್ರಿಗಳು
15
1122
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ಐಎಎಸ್‌, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳ ‌ಹುದ್ದೆಗಳ ವಿವರ ಕುರಿತು ಮುಖ್ಯಮಂತ್ರಿಗಳು
16
1111
ಶ್ರೀ ಚಿದಾನಂದ್‌ ಎಂ.ಗೌಡ ಯೋಜನೆಗಳ ಪ್ರಚಾರಕ್ಕೆ ಮಾಡಿದ ಜಾಹೀರಾತು ವೆಚ್ಚದ ಬಗ್ಗೆ ಮುಖ್ಯಮಂತ್ರಿಗಳು
17
1112
ಶ್ರೀ ಚಿದಾನಂದ್‌ ಎಂ.ಗೌಡ ಬಂದೋಬಸ್ತ್ ಗೆ ನಿಯೋಜನೆ ಹೊಂದಿದ ಪೊಲೀಸರಿಗೆ ಸೂಕ್ತ ಸೌಲಬ್ಯ ನೀಡುವ ಬಗ್ಗೆ ಗೃಹ ಸಚಿವರು
18
1113
ಶ್ರೀ ಚಿದಾನಂದ್‌ ಎಂ.ಗೌಡ ಡಾ|| ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನಗಳ ದರ ನಿರ್ಧಾರದ ಬಗ್ಗೆ ಉಪ ಮುಖ್ಯಮಂತ್ರಿಗಳು
19
1114
ಶ್ರೀ ಚಿದಾನಂದ್‌ ಎಂ.ಗೌಡ ಭೂ ಉಪಯೋಗ ಬದಲಾವಣೆಯ ವಿಳಂಬದ ಬಗ್ಗೆ ಉಪ ಮುಖ್ಯಮಂತ್ರಿಗಳು
20
1073
ಶ್ರೀ ಚಿದಾನಂದ್‌ ಎಂ.ಗೌಡ ಪಿಂಚಣಿ ಸೌಲಭ್ಯ ಕುರಿತು ಮುಖ್ಯಮಂತ್ರಿಗಳು
21
1013
ಡಾ. ಧನಂಜಯ ಸರ್ಜಿ ನದಿಗಳಿಗೆ ವಿಷಕಾರಿ ತ್ಯಾಜ್ಯಗಳು ಸೇರುತ್ತಿರುವುದರಿಂದ ಆಗುತ್ತಿರುವ ತೊಂದರೆಗಳ ಕುರಿತು ಉಪ ಮುಖ್ಯಮಂತ್ರಿಗಳು
22
1015
ಡಾ. ಧನಂಜಯ ಸರ್ಜಿ ಗೃಹ ಇಲಾಖೆ ಕಾರ್ಯಾಚರಣೆಯಲ್ಲಿ ಬದಲಾವಣೆಗಳ ಕುರಿತು ಗೃಹ ಸಚಿವರು
23
1014
ಡಾ. ಧನಂಜಯ ಸರ್ಜಿ ಗೃಹ ಇಲಾಖೆಯಲ್ಲಿ ಸಿಬ್ಬಂದಿಗಳಿಗೆ ಸೌಲಭ್ಯಗಳು ದೊರಕುವ ಕುರಿತು ಗೃಹ ಸಚಿವರು
24
1077
ಶ್ರೀ ಗೋವಿಂದ ರಾಜು ರಾಜಕಾಲುವೆಗಳು ಒತ್ತುವರಿಯಾಗಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
25
1078
ಶ್ರೀ ಗೋವಿಂದ ರಾಜು ಕೆರೆಯ ಜಾಗವನ್ನು ಭೂ ಕಬಳಿಕೆ ಮಾಡುತ್ತಿರುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
26
1080
ಶ್ರೀ ಗೋವಿಂದ ರಾಜು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಾರ್ಡ್ ಗಳ ಬಗ್ಗೆ ಉಪ ಮುಖ್ಯಮಂತ್ರಿಗಳು
27
1079
ಶ್ರೀ ಗೋವಿಂದ ರಾಜು ಕೋಲಾರದಲ್ಲಿರುವ ಬಹುತೇಕ ಕೆರೆಗಳು ಮುಚ್ಚಿರುವುದರ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
28
1081
ಶ್ರೀ ಗೋವಿಂದ ರಾಜು ಸೈಬರ್ ವಂಚನೆ ಪ್ರಕರಣ ಹೆಚ್ಚಾಗುತ್ತಿರುವ ಬಗ್ಗೆ ಗೃಹ ಸಚಿವರು
29
1067
ಶ್ರೀಮತಿ ಹೇಮಲತಾ ನಾಯಕ್ 2019ರಿಂದ ಇಲ್ಲಿಯವರೆಗೆ ವಿವಿಧ ಇಲಾಖೆಗಳಿಂದ ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರ ಕುರಿತು ಮುಖ್ಯಮಂತ್ರಿಗಳು
30
1070
ಶ್ರೀಮತಿ ಹೇಮಲತಾ ನಾಯಕ್ ಮಧ್ಯಪಾನದಿಂದ ಸಮಾಜದಲ್ಲಿ ದುಷ್ಪರಿಣಾಮಗಳುಂಟಾಗುತ್ತಿರುವ ಕುರಿತು ಅಬಕಾರಿ ಸಚಿವರು
31
1069
ಶ್ರೀಮತಿ ಹೇಮಲತಾ ನಾಯಕ್ ಕರ್ನಾಟಕ ಪೊಲೀಸ್ ಇಲಾಖೆಯ ಡಿ ಎಸ್‌ ಪಿ ಹುದ್ದೆಗಳ ಕುರಿತು ಗೃಹ ಸಚಿವರು
32
1108
ಶ್ರೀ ಐವನ್ ಡಿʼಸೋಜಾ ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕಾಗಿ ಇಲಾಖೆಯ ಯೋಜನೆಗಳ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
33
1105
ಶ್ರೀ ಐವನ್ ಡಿʼಸೋಜಾ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ಕ್ರೀಡಾಂಗಣ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿಗಳು
34
1106
ಶ್ರೀ ಐವನ್ ಡಿʼಸೋಜಾ ರಾಜ್ಯದಲ್ಲಿ ಆಮದು ಮದ್ಯ- ವಿದೇಶಿ ಮದ್ಯದ ಬಗ್ಗೆ ಮುಖ್ಯಮಂತ್ರಿಗಳು
35
1107
ಶ್ರೀ ಐವನ್ ಡಿʼಸೋಜಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂತನವಾಗಿ ತಾಲ್ಲೂಕುಗಳಲ್ಲಿ ನೋಟರಿ ಪಬ್ಲಿಕ್ ನಡೆಸುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
36
1052
ಶ್ರೀ ಟಿ.ಎನ್.‌ ಜವರಾಯಿ ಗೌಡ ತ್ಯಾಜ್ಯ ವಿಲೇವಾರಿ ಘಟಕದ ಸ್ಥಳಾಂತರ ಬಗ್ಗೆ ಉಪ ಮುಖ್ಯಮಂತ್ರಿಗಳು
37
1017
ಶ್ರೀ ಕುಶಾಲಪ್ಪ ಎಂ ಪಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಬೋಧಕೇತರ ವೃಂದದ ಹುದ್ದೆಗಳ ಸೃಜನೆ ಕುರಿತು ಮುಖ್ಯಮಂತ್ರಿಗಳು
38
1016
ಶ್ರೀ ಕುಶಾಲಪ್ಪ ಎಂ ಪಿ ರಾಜ್ಯಕ್ಕೆ ಲೆಕ್ಕಪತ್ರ ಇಲಾಖೆಯಿಂದ ಇತರೆ ಇಲಾಖೆಗಳಿಗೆ ಹುದ್ದೆಗಳ ನಿಯೋಜನೆ ಕುರಿತು ಮುಖ್ಯಮಂತ್ರಿಗಳು
39
1018
ಶ್ರೀ ಕುಶಾಲಪ್ಪ ಎಂ ಪಿ ಆಡಳಿತ ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸುವ ಕುರಿತು ಮುಖ್ಯಮಂತ್ರಿಗಳು
40
1102
ಶ್ರೀ ಕೇಶವ ಪ್ರಸಾದ್ ಎಸ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕುರಿತು ಉಪ ಮುಖ್ಯಮಂತ್ರಿಗಳು
41
1103
ಶ್ರೀ ಕೇಶವ ಪ್ರಸಾದ್ ಎಸ್ ಆಸಿಡ್ ದಾಳಿಯ ಕುರಿತು ಗೃಹ ಸಚಿವರು
42
1137
ಶ್ರೀ ಮಧು ಜಿ ಮಾದೇಗೌಡ ನೀರು ಬಳಕೆದಾರರ ಸಂಘಗಳ ಬಲವರ್ಧನೆ ಕುರಿತು ಉಪ ಮುಖ್ಯಮಂತ್ರಿಗಳು
43
1110
ಶ್ರೀ ಮಧು ಜಿ ಮಾದೇಗೌಡ ಬಡ್ಸ್ ಕಾಯ್ದೆ-2019ರಡಿ ದಾಖಲಾಗಿರುವ ದೂರುಗಳ ಕುರಿತು ಗೃಹ ಸಚಿವರು
44
1138
ಶ್ರೀ ಮಧು ಜಿ ಮಾದೇಗೌಡ ಮಂಡ್ಯ ಪಿ ಆರ್ ಇ ಡಿ-ಹಣ ಅಕ್ರಮ ವರ್ಗಾವಣೆ-ಸಿಐಡಿ ತನಿಖೆ ಪ್ರಗತಿ ಬಗ್ಗೆ ಗೃಹ ಸಚಿವರು
45
1139
ಶ್ರೀ ಮಧು ಜಿ ಮಾದೇಗೌಡ ಯುವಜನ ಮೇಳ ಮತ್ತು ಯುವ ಜನೋತ್ಸವಗಳು ಸ್ಥಗಿತವಾಗಿರುವ ಬಗ್ಗೆ ಮುಖ್ಯಮಂತ್ರಿಗಳು
46
1027
ಶ್ರೀ ಎಂ‌.ನಾಗರಾಜು ನ್ಯಾಯಾಲಯಗಳಲ್ಲಿ ವಿವಾದ ನಿರ್ಣಯ ವ್ಯವಸ್ಥೆಯನ್ನು ಜಾರಿಗೆ ತರುವ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
47
1026
ಶ್ರೀ ಎಂ‌.ನಾಗರಾಜು ಸುಳ್ಳು ಪ್ರಕರಣಗಳನ್ನು ಸಲ್ಲಿಸುವ ಕುರಿತು ಗೃಹ ಸಚಿವರು
48
1025
ಶ್ರೀ ಎಂ‌.ನಾಗರಾಜು ಕಂದಾಯ ಗ್ರಾಮಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
49
428
ಶ್ರೀ ಎಂ‌.ನಾಗರಾಜು KHIR ನಗರವನ್ನು ಸ್ಥಾಪಿಸುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
50
1061
ಶ್ರೀ ಪುಟ್ಟಣ್ಣ ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು ಮತ್ತು ಉಪನ್ಯಾಸಕರುಗಳ ಬಗ್ಗೆ ಉಪ ಮುಖ್ಯಮಂತ್ರಿಗಳು
51
1062
ಶ್ರೀ ಪುಟ್ಟಣ್ಣ ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
52
1033
ಶ್ರೀ ಪ್ರದೀಪ್‌ ಶೆಟ್ಟರ್ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರದ ಅಪರಾಧ ಪ್ರಕರಣಗಳ ಬಗ್ಗೆ ಗೃಹ ಸಚಿವರು
53
1092
ಶ್ರೀ ಪ್ರಕಾಶ್‌ ಕೆ.ರಾಥೋಡ್ ವಿಜಯಪುರ ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
54
1091
ಶ್ರೀ ಪ್ರಕಾಶ್‌ ಕೆ.ರಾಥೋಡ್ ಆಲಮಟ್ಟಿ ಅಣೆಕಟ್ಟಿನ ಎತ್ತರದ ಬಗ್ಗೆ ಉಪ ಮುಖ್ಯಮಂತ್ರಿಗಳು
55
1095
ಶ್ರೀ ಪ್ರಕಾಶ್‌ ಕೆ.ರಾಥೋಡ್ ವಿಜಯಪುರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಕಡತಗಳ ನಾಪತ್ತೆಯ ಬಗ್ಗೆ ಗೃಹ ಸಚಿವರು
56
1093
ಶ್ರೀ ಪ್ರಕಾಶ್‌ ಕೆ.ರಾಥೋಡ್ ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿಗಳ ಆರೋಗ್ಯ ಭಾಗ್ಯದ ಬಗ್ಗೆ ಗೃಹ ಸಚಿವರು
57
1094
ಶ್ರೀ ಪ್ರಕಾಶ್‌ ಕೆ.ರಾಥೋಡ್ ವಿಜಯಪುರ ಜಿಲ್ಲೆಯಲ್ಲಿ ನಿಯಮ ಮೀರಿ ವರ್ಗಾವಣೆಯ ಬಗ್ಗೆ ಗೃಹ ಸಚಿವರು
58
1028
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ಡ್ರಗ್ಸ್ ಮಾರಾಟ ದಂಧೆ ವಿರುದ್ಧ ಕ್ರಮಕೈಗೊಳ್ಳುವ ಕುರಿತು ಗೃಹ ಸಚಿವರು
59
1029
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿವೃತ್ತ ಅಧಿಕಾರಿಗಳ ಹಾಗೂ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿರುವುದರಿಂದ ಆಗುತ್ತಿರುವ ಋಣಾತ್ಮಕ ಪರಿಣಾಮ ಕುರಿತು ಮುಖ್ಯಮಂತ್ರಿಗಳು
60
1030
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ನಗದು ರಹಿತ ವೈದ್ಯಕೀಯ ಸೇವೆ ಕಲ್ಪಿಸುವ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು
61
1031
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ಪೊಲೀಸ್ ವಸತಿಗೃಹಗಳು ಅತ್ಯಂತ ದುಸ್ಥಿತಿಯಲ್ಲಿರುವ ಕುರಿತು ಗೃಹ ಸಚಿವರು
62
1032
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ಕ್ರೀಡಾ ಹಾಸ್ಟೆಲ್ ಗಳ ಕುರಿತು ಮುಖ್ಯಮಂತ್ರಿಗಳು
63
1057
ಶ್ರೀ ಸಿ.ಟಿ.ರವಿ ಗ್ಯಾರಂಟಿ ಹಾಗು ಇನ್ನಿತರ ಸರ್ಕಾರಿ ವೆಚ್ಚಗಳಿಗೆ ಅಗತ್ಯವಿರುವ ಹಣ ಮುಖ್ಯಮಂತ್ರಿಗಳು
64
1056
ಶ್ರೀ ಸಿ.ಟಿ.ರವಿ ರಾಜ್ಯಾದ್ಯಂತ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಗೃಹ ಸಚಿವರು
65
1058
ಶ್ರೀ ಸಿ.ಟಿ.ರವಿ ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
66
1060
ಶ್ರೀ ಸಿ.ಟಿ.ರವಿ ಬಿಟ್ ಕಾಯಿನ್ ಪ್ರಕರಣದ ತನಿಖೆ ವಿಳಂಬಗೊಂಡಿರುವ ಬಗ್ಗೆ ಗೃಹ ಸಚಿವರು
67
1059
ಶ್ರೀ ಸಿ.ಟಿ.ರವಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
68
1022
ಶ್ರೀ ಎಸ್.ರವಿ ರಾಜ್ಯದಲ್ಲಿ ಕ್ರೀಡಾಂಗಣಗಳ ಕೊರತೆ ಇರುವ ಬಗ್ಗೆ ಮುಖ್ಯಮಂತ್ರಿಗಳು
69
1023
ಶ್ರೀ ಎಸ್.ರವಿ ಎಲ್ಲಾ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸುವ ಕುರಿತು ಮುಖ್ಯಮಂತ್ರಿಗಳು
70
1024
ಶ್ರೀ ಎಸ್.ರವಿ ರಾಜ್ಯ ಸರ್ಕಾರದ ವಿರುದ್ಧ ದಾಖಲಾಗಿರುವ ನ್ಯಾಯಾಲಯ ಪ್ರಕರಣ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
71
1038
ಶ್ರೀ ಎನ್.ರವಿಕುಮಾರ್ ಅಕ್ರಮ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿಯರ ಕುರಿತು ಗೃಹ ಸಚಿವರು
72
1041
ಶ್ರೀ ಎನ್.ರವಿಕುಮಾರ್ ಐ.ಎಂ.ಎ. ಹಗರಣದ ಆರೋಪಿ ಅಧಿಕಾರಿಗಳ ಕುರಿತು ಮುಖ್ಯಮಂತ್ರಿಗಳು
73
1040
ಶ್ರೀ ಎನ್.ರವಿಕುಮಾರ್ ಅಗ್ನಿಶಾಮಕ ಇಲಾಖೆಯಿಂದ ಎನ್.‌ ಓ.ಸಿ. ಕುರಿತು ಗೃಹ ಸಚಿವರು
74
1039
ಶ್ರೀ ಎನ್.ರವಿಕುಮಾರ್ ಮಕ್ಕಳ ಮಾರಾಟ ಕುರಿತು ಗೃಹ ಸಚಿವರು
75
1042
ಶ್ರೀ ಎನ್.ರವಿಕುಮಾರ್ ಮರಕಳ್ಳತನದ ಕುರಿತು ಗೃಹ ಸಚಿವರು
76
1119
ಶ್ರೀ ಎಸ್. ವ್ಹಿ. ಸಂಕನೂರ ಪ್ರವಾಸೋದ್ಯಮ ಇಲಾಖೆಯಲ್ಲಿ ಅಕ್ರಮ ಹಣ ವರ್ಗಾವಣೆ ಆದ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
77
1127
ಶ್ರೀ ಸುನೀಲ್‌ ವಲ್ಯಾಪುರ್ ಕೆಳದಂಡೆ ಮುಲ್ಲಾಮಾರಿ ಯೋಜನೆಯ ಕುರಿತು ಉಪ ಮುಖ್ಯಮಂತ್ರಿಗಳು
78
1128
ಶ್ರೀ ಸುನೀಲ್‌ ವಲ್ಯಾಪುರ್ ಜಲ ಸಂವರ್ಧನೆ ಯೋಜನೆಯ ಅನುದಾನ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
79
1044
ಶ್ರೀ ವೈ.ಎಂ.ಸತೀಶ್ ಸಣ್ಣ ನೀರಾವರಿ ಇಲಾಖೆಯ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
80
1043
ಶ್ರೀ ವೈ.ಎಂ.ಸತೀಶ್ ರಾಜ್ಯದಲ್ಲಿ ಹೊಸ ಮಾದರಿಯ ಸಬ್‌ ಸರ್ಫೆಸ್‌ ಡ್ಯಾಂಗಳನ್ನು ನಿರ್ಮಾಣ ಮಾಡುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
81
1045
ಶ್ರೀ ವೈ.ಎಂ.ಸತೀಶ್ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿನ ರಸ್ತೆ ಬದಿಯ ಗಿಡಮರಗಳ ಟ್ರೀ ಗಾರ್ಡ್ ಗಳನ್ನು ತೆಗೆಯುವ ಬಗ್ಗೆ ಉಪ ಮುಖ್ಯಮಂತ್ರಿಗಳು
82
1046
ಶ್ರೀ ವೈ.ಎಂ.ಸತೀಶ್ ಬೆಂಗಳೂರು ನಗರದಲ್ಲಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಕಳ್ಳತನಗಳ ಬಗ್ಗೆ ಗೃಹ ಸಚಿವರು
83
1050
ಶ್ರೀ ಹೆಚ್.ಡಿ.ಸುಧಾಮ್‌ ದಾಸ್ ನಿಗಮ ಮಂಡಳಿಗಳ ಹಣವನ್ನು ಬ್ಯಾಂಕ್‌ ನಲ್ಲಿ ಠೇವಣಿ ನೀಡಿರುವ ಬಗ್ಗೆ ಮುಖ್ಯಮಂತ್ರಿಗಳು
84
1051
ಶ್ರೀ ಹೆಚ್.ಡಿ.ಸುಧಾಮ್‌ ದಾಸ್ ಪ್ರಜಾವಾಣಿ,ಇಂಡಿಯನ್ ಎಕ್ಸ್ಪ್ರೆಸ್, ಇನ್ನಿತರೆ ಪ್ರಮುಖ ಪತ್ರಿಕೆಯಲ್ಲಿ 750 ಕೋಟಿ ಹೆಚ್ಚು ಹಣ ಅವ್ಯವಹಾರ ಪ್ರಕಟವಾಗಿರುವ ಬಗ್ಗೆ ಮುಖ್ಯಮಂತ್ರಿಗಳು
85
1010
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಕಾಡಾನೆಗಳ ದಾಳಿಯನ್ನು ತಡೆಗಟ್ಟುವ ಕುರಿತು ಮುಖ್ಯಮಂತ್ರಿಗಳು
86
1012
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಐ ಎಂ ಎ ಹಗರಣದ ಕುರಿತು ಮುಖ್ಯಮಂತ್ರಿಗಳು
87
1011
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಬುಡಕಟ್ಟು ಆಯ್ದ ಜನಾಂಗಗಳಿಗೆ ಪೌಷ್ಠಿಕ ಆಹಾರ ವಿಳಂಬವಾಗಿರುವ ಕುರಿತು ಮುಖ್ಯಮಂತ್ರಿಗಳು
88
1076
ಡಾ|| ತಳವಾರ್‌ ಸಾಬಣ್ಣ ಕಲಬುರಗಿ ನಗರದಲ್ಲಿ ಪ್ರಾರಂಭಿಸಿದ ರಾಜ್ಯ ಮಾಹಿತಿ ಹಕ್ಕು ಆಯೋಗ ಪೀಠದ ಕುರಿತು ಮುಖ್ಯಮಂತ್ರಿಗಳು
89
1154
ಶ್ರೀ ತಿಪ್ಪಣ್ಣಪ್ಪ ಕಮಕನೂರ ಸಚಿವಾಲಯ ಕ್ಲಬ್ಬನ್ನು ಜೂಜು‌ ಅಡ್ಡೆಯಾಗಿ ಪರಿವರ್ತನೆಯಾಗದಂತೆ ತಡೆಯುವ ಬಗ್ಗೆ ಮುಖ್ಯಮಂತ್ರಿಗಳು
90
1074
ಶ್ರೀ ತಿಪ್ಪಣ್ಣಪ್ಪ ಕಮಕನೂರ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಆಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
91
1098
ಶ್ರೀ ಕೆ.ಎ.ತಿಪ್ಪೇಸ್ವಾಮಿ ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳು
92
1098
ಶ್ರೀ ಕೆ.ಎ.ತಿಪ್ಪೇಸ್ವಾಮಿ ಕೇಂದ್ರ ಸರ್ಕಾರ ಜಾರಿಗೊಳಿಸಿದ 3 ಹೊಸ ಕ್ರಿಮಿನಲ್‌ ಅಪರಾಧ ಕಾನೂನುಗಳ ಜಾರಿ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
93
1097
ಶ್ರೀ ಕೆ.ಎ.ತಿಪ್ಪೇಸ್ವಾಮಿ ಬೆಂಗಳೂರು ನಗರದಲ್ಲಿರುವ ಕಣಿವೆಗಳಿಗೆ ಹರಿಯುವ ನೀರಿನ ಶುದ್ದಿಕರಣದ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
94
1100
ಶ್ರೀ ಕೆ.ಎ.ತಿಪ್ಪೇಸ್ವಾಮಿ ಮುಖ್ಯಮಂತ್ರಿ ನಗರೋತ್ಥಾನ ಕ್ರಿಯಾ ಯೋಜನೆ ಅನುದಾನ ಬಿಡುಗಡೆ ಆಗದಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
95
1099
ಶ್ರೀ ಕೆ.ಎ.ತಿಪ್ಪೇಸ್ವಾಮಿ ರಾಜ್ಯದಲ್ಲಿ ಜಲಶಕ್ತಿ ಅಭಿಯಾನದಡಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
96
997
ಶ್ರೀ ಯು.ಬಿ.ವೆಂಕಟೇಶ್ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ನದಿ ಜೋಡಣೆ ಕುರಿತು ಉಪ ಮುಖ್ಯಮಂತ್ರಿಗಳು
97
1054
ಶ್ರೀ ಯು.ಬಿ.ವೆಂಕಟೇಶ್ ನಗರ ಹೋಟೆಲ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ದತ್ತಾಂಶ ಸಂಗ್ರಹಿಸುವ ಕುರಿತು ಗೃಹ ಸಚಿವರು
98
1118
ಶ್ರೀ ಶಶೀಲ್‌ ಜಿ.ನಮೋಶಿ K.S.I.S.F.ಪಡೆ ಕುರಿತು ಮುಖ್ಯಮಂತ್ರಿಗಳುು
99
1116
ಶ್ರೀ ಶಶೀಲ್‌ ಜಿ.ನಮೋಶಿ ಕೆ.ಎ.ಎಸ್.‌ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಕುರಿತು ಮುಖ್ಯಮಂತ್ರಿಗಳುು
100
1115
ಶ್ರೀ ಶಶೀಲ್‌ ಜಿ.ನಮೋಶಿ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ವಿಳಂಬವಾಗುತ್ತಿರುವ ಕುರಿತು ಗೃಹ ಸಚಿವರು
101
1117
ಶ್ರೀ ಶಶೀಲ್‌ ಜಿ.ನಮೋಶಿ ವಿವಿಧ ಹುದ್ದೆಗಳ ನೇಮಕಾತಿ ಹಾಗೂ ಬಡ್ತಿ ನೀಡುವಾಗ 371 ಜೆ ಮೀಸಲಾತಿ ಕುರಿತು ಮುಖ್ಯಮಂತ್ರಿಗಳು
102
1053
ಶ್ರೀ ಶಶೀಲ್‌ ಜಿ.ನಮೋಶಿ 371(ಜೆ) ಅಡಿಯಲ್ಲಿ ಮಂಜೂರಾದ ವಿವಿಧ ಹುದ್ದೆಗಳ ಕುರಿತು ಮುಖ್ಯಮಂತ್ರಿಗಳು
103
1089
ಡಾ:ಯತೀಂದ್ರ ಎಸ್ ಸತ್ಯಕ್ಕೆ ದೂರವಾದ ಸುದ್ದಿ ತಡೆಯುವಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮುಖ್ಯಮಂತ್ರಿಗಳು
104
1088
ಡಾ:ಯತೀಂದ್ರ ಎಸ್ ಕೇಂದ್ರದ ವಿಶೇಷ ಅನುದಾನ ಮತ್ತು ವಿವೇಚನಾ ಅನುದಾನದ ಕುರಿತು ಉಪ ಮುಖ್ಯಮಂತ್ರಿಗಳು
105
1087
ಡಾ:ಯತೀಂದ್ರ ಎಸ್ ಬಿ.ಎಮ್.ಆರ್.‌ಸಿ.ಎಲ್. ಡಬಲ್ ಡೆಕ್ಕರ್‌ ಫ್ಲೈಓವರ್‌ ಕುರಿತು ಉಪ ಮುಖ್ಯಮಂತ್ರಿಗಳು
106
1086
ಡಾ:ಯತೀಂದ್ರ ಎಸ್ ಪೊಲೀಸ್ ಸಿಬ್ಬಂದಿಗಳಿಗೆ ರಜೆ ನೀಡುವ ಕುರಿತು ಗೃಹ ಸಚಿವರು
107
1034
ಶ್ರೀಮತಿ ಉಮಾಶ್ರೀ ಕರ್ನಾಟಕದಲ್ಲಿ ಫಿಲಂ ಸಿಟಿ ನಿರ್ಮಾಣದ ಕುರಿತು ಮುಖ್ಯಮಂತ್ರಿಗಳುು
108
1035
ಶ್ರೀಮತಿ ಉಮಾಶ್ರೀ ಕನ್ನಡ ಚಲನಚಿತ್ರಗಳಿಗೆ ಸಬ್ಸಿಡಿ ನೀಡುವ ಬಗ್ಗೆ ಮುಖ್ಯಮಂತ್ರಿಗಳುು
109
1066
ಶ್ರೀ ಭೀಮರಾವ್‌ ಬಸವರಾಜ ಪಾಟೀಲ್ ಕ್ರೀಡಾಪಟುಗಳ ಸೌಲಭ್ಯ ಕುರಿತು ಮುಖ್ಯಮಂತ್ರಿಗಳುು
110
1065
ಶ್ರೀ ಭೀಮರಾವ್‌ ಬಸವರಾಜ ಪಾಟೀಲ್ ಪ್ರವಾಸೋದ್ಯಮ ಉತ್ತೇಜನ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
111
1036
ಶ್ರೀ ಸಿ.ಎನ್.ಮಂಜೇಗೌಡ ಹೆಣ್ಣು ಮಕ್ಕಳ ಸಂಖ್ಯೆ ಇಳಿಕೆಯಾಗಿರುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
112
1135
ಶ್ರೀ ಸಿ.ಎನ್.ಮಂಜೇಗೌಡ ಉಚಿತ ಭಾಗ್ಯಗಳ ಬಗ್ಗೆ ಮುಖ್ಯಮಂತ್ರಿಗಳುು
113
1134
ಶ್ರೀ ಸಿ.ಎನ್.ಮಂಜೇಗೌಡ ಕಾನೂನು ಸುವ್ಯವಸ್ಥೆ ವಿಫಲತೆ ಗೃಹ ಸಚಿವರು
114
1133
ಶ್ರೀ ಸಿ.ಎನ್.ಮಂಜೇಗೌಡ ಗ್ರೇಟರ್ ಬೆಂಗಳೂರು ಕುರಿತು ಉಪ ಮುಖ್ಯಮಂತ್ರಿಗಳು
115
1047
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಕೆರೆಯ ಒತ್ತುವರಿ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
116
1048
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಸನ್ನತಿ ನೀರಾವರಿ ಯೋಜನೆಯ ಬಗ್ಗೆ ಉಪ ಮುಖ್ಯಮಂತ್ರಿಗಳು
117
1049
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಕಳೆದ 20 ವರ್ಷಗಳಲ್ಲಿ ನೀರಾವರಿ ಯೋಜನೆಗೆ ಬಿಡುಗಡೆಯಾದ ಅನುದಾನದ ಬಗ್ಗೆ ಮುಖ್ಯಮಂತ್ರಿಗಳುು
118
561
ಶ್ರೀ ರಾಮೋಜಿ ಗೌಡ ಮುಂಬಡ್ತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru