ದಿನಾಂಕ 23-12-2021ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1200 ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಪೊಲೀಸ್ ಇಲಾಖೆಯ ಬಗ್ಗೆ

ಗೃಹ ಸಚಿವರು
2
1201 ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಗ್ಗೆ

ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
3
1202 ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಅಬಕಾರಿ ಇಲಾಖೆಯ ಕುರಿತು

ಅಬಕಾರಿ ಸಚಿವರು
4
1213 ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ನ್ಯಾಯಾಲಯದ ಸೌಲಭ್ಯ ಕುರಿತು

ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು
5
1248 ಶ್ರೀ ಅಲ್ಲಂ ವೀರಭದ್ರಪ್ಪ

ಸಮತೋಲನ ಜಲಾಶಯವನ್ನು ನಿರ್ಮಾಣ ಮಾಡುವ ಕುರಿತು

ಜಲಸಂಪನ್ಮೂಲ ಸಚಿವರು
6
1217 ಶ್ರೀ ಆಯನೂರು ಮಂಜುನಾಥ್‌

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಎಸಿಬಿ ದಾಳಿ ಕುರಿತು

ಮುಖ್ಯಮಂತ್ರಿಗಳು
7
1219 ಶ್ರೀ ಆಯನೂರು ಮಂಜುನಾಥ್‌

ಲೋಕಾಯುಕ್ತ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ SC/ST ನೌಕರರ ಬಗ್ಗೆ

ಮುಖ್ಯಮಂತ್ರಿಗಳು
8
1249 ಶ್ರೀ ಅಲ್ಲಂ ವೀರಭದ್ರಪ್ಪ

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 3000 ಕೋಟಿ ಘೋಷಣೆ ಬಗ್ಗೆ

ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
9
1181 ಶ್ರೀ ಎನ್‌ ಅಪ್ಪಾಜಿಗೌಡ

ಕಳೆದ ಎರಡು ವರ್ಷಗಳಲ್ಲಿ ಜಲಸಂಪನ್ಮೂಲ ಇಲಾಖೆಯ ಕಾಮಗಾರಿಗಳ ಬಗ್ಗೆ

ಜಲಸಂಪನ್ಮೂಲ ಸಚಿವರು
10
1182 ಶ್ರೀ ಎನ್‌ ಅಪ್ಪಾಜಿಗೌಡ

ಎತ್ತಿನ ಹೊಳೆ ಯೋಜನೆಯ ಬಗ್ಗೆ

ಜಲಸಂಪನ್ಮೂಲ ಸಚಿವರು
11
1183 ಶ್ರೀ ಎನ್‌ ಅಪ್ಪಾಜಿಗೌಡ

ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕಳೆದ ೨ ವರ್ಷಗಳಲ್ಲಿ ಪ್ರಾರಂಭಿಸಿರುವ ಕಾಮಗಾರಿಗಳ ಬಗ್ಗೆ

ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು
12
1184 ಶ್ರೀ ಎನ್‌ ಅಪ್ಪಾಜಿಗೌಡ

ರಾಜ್ಯದಲ್ಲಿ ಕಾರ್ಮಿಕರಿಗೆ ನೀಡಿರುವ ಪರಿಹಾರ ಧನದ ಬಗ್ಗೆ

ಕಾರ್ಮಿಕ ಸಚಿವರು
13
1245 ಶ್ರೀ ಎನ್‌ ಅಪ್ಪಾಜಿಗೌಡ

ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿ ಮಾಡಿರುವ ಯೋಜನೆಗಳ ಬಗ್ಗೆ

ಕಾರ್ಮಿಕ ಸಚಿವರು
14
1236 ಶ್ರೀ ಎಸ್. ಎಲ್. ಭೋಜೆಗೌಡ

ಸರ್ಕಾರಿ ಹುದ್ದೆ ಕೊಡಿಸುವುದಾಗಿ ವಂಚಿಸುತ್ತಿರುವ ಪ್ರಕರಣಗಳ ಬಗ್ಗೆ

ಗೃಹ ಸಚಿವರು
15
1237 ಶ್ರೀ ಎಸ್. ಎಲ್. ಭೋಜೆಗೌಡ

ಕೆಎಎಸ್ ಹುದ್ದೆಗಳ ಬಗ್ಗೆ

ಮುಖ್ಯಮಂತ್ರಿಗಳು
16
1238 ಶ್ರೀ ಎಸ್. ಎಲ್. ಭೋಜೆಗೌಡ

ಅಬಕಾರಿ ಇಲಾಖೆಯ ಬಗ್ಗೆ

ಅಬಕಾರಿ ಸಚಿವರು
17
1224 ಶ್ರೀ ಆರ್‌ ಧರ್ಮಸೇನ

ಪೊಲೀಸರ ಕರ್ತವ್ಯದಲ್ಲಿ ಬದಲಾವಣೆ ಬಗ್ಗೆ

ಗೃಹ ಸಚಿವರು
18
1225 ಶ್ರೀ ಆರ್‌ ಧರ್ಮಸೇನ

ಮದ್ಯದಂಗಡಿಗಳ ಸಂಖ್ಯೆ ಕಡಿಮೆ ಮಾಡುವ ಬಗ್ಗೆ

ಅಬಕಾರಿ ಸಚಿವರು
19
1229 ಶ್ರೀ ಅ. ದೇವೇಗೌಡ

ನಾಡಪ್ರಭು ಕೆಂಪೇಗೌಡ ಗೋಪುರದ ಸಂರಕ್ಷಣೆ ಬಗ್ಗೆ

ಮುಖ್ಯಮಂತ್ರಿಗಳು
20
1230 ಶ್ರೀ ಅ. ದೇವೇಗೌಡ

ಒಕ್ಕಲಿಗರ ಅಭಿವೃದ್ಧಿ ನಿಗಮ ಕುರಿತು

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
21
1253 ಡಾ|| ಕೆ ಗೋವಿಂದರಾಜ್

ಬೆಂಗಳೂರು ನಗರದಲ್ಲಿ ಮಳೆ ನೀರು ನಿರ್ವಹಣೆಯ ನಿರ್ಲಕ್ಷದ ಬಗ್ಗೆ

ಮುಖ್ಯಮಂತ್ರಿಗಳು
22
1214 ಶ್ರೀ ಎಂ ಎ ಗೋಪಾಲಸ್ವಾಮಿ

ಬಿನ್ನಿಮಿಲ್ ಪೊಲೀಸ್ ವಸತಿ ಸಮುಚ್ಚಯದ ಕುರಿತು

ಗೃಹ ಸಚಿವರು
23
1215 ಶ್ರೀ ಎಂ ಎ ಗೋಪಾಲಸ್ವಾಮಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ವಸೂಲಾಗದ ಆಸ್ತಿ ತೆರಿಗೆ ಗಳ ಬಗ್ಗೆ

ಮುಖ್ಯಮಂತ್ರಿಗಳು
24
1194 ಶ್ರೀ ಬಿ ಕೆ ಹರಿಪ್ರಸಾದ್

ಎಚ್ಎಸ್ಆರ್ ಬಡಾವಣೆಯ ಎರಡನೇ ಸೆಕ್ಟರ್ ನಲ್ಲಿ ಕ್ರಿಕೆಟ್ ಸ್ಟೇಡಿಯಂ ಕುರಿತು

ಮುಖ್ಯಮಂತ್ರಿಗಳು
25
1195 ಶ್ರೀ ಬಿ ಕೆ ಹರಿಪ್ರಸಾದ್

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡುವ ಕುರಿತು

ಮುಖ್ಯಮಂತ್ರಿಗಳು
26
1196 ಶ್ರೀ ಬಿ ಕೆ ಹರಿಪ್ರಸಾದ್

ಎಸಿಬಿ ದಾಳಿಯ ಕುರಿತು

ಗೃಹ ಸಚಿವರು
27
1197 ಶ್ರೀ ಬಿ ಕೆ ಹರಿಪ್ರಸಾದ್

ಮಾದಕ ವಸ್ತುಗಳ ಹಾವಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತು

ಗೃಹ ಸಚಿವರು
28
1198 ಶ್ರೀ ಬಿ ಕೆ ಹರಿಪ್ರಸಾದ್

ಕೋವಿಡ್ ವಾರಿಯರ್ಸ್ ಗಳ ಕುರಿತು

ಮುಖ್ಯಮಂತ್ರಿಗಳು
29
1208 ಶ್ರೀ ಕಾಂತರಾಜ್

ಬಿಬಿಎಂಪಿಯ ಪಶ್ಚಿಮ ವಲಯದ ಶ್ರೀರಾಮಪುರದಲ್ಲಿರುವ ಬಾಲಕರ ಪ್ರೌಢ ಶಾಲೆ ಬಗ್ಗೆ

ಮುಖ್ಯಮಂತ್ರಿಗಳು
30
1210 ಶ್ರೀ ಕಾಂತರಾಜ್

ಹೇಮಾವತಿ ನಾಲೆಗೆ ಭೂಸ್ವಾಧೀನಗೊಂಡ ಜಮೀನಿಗೆ ಪರಿಹಾರ ನೀಡುವ ಬಗ್ಗೆ

ಜಲಸಂಪನ್ಮೂಲ ಸಚಿವರು
31
1211 ಶ್ರೀ ಕಾಂತರಾಜ್

ಕನ್ನಡ ಸಂಘಗಳಿಗೆ ಜಮೀನು ನೀಡಿರುವ ಬಗ್ಗೆ

ಮುಖ್ಯಮಂತ್ರಿಗಳು
32
1212 ಶ್ರೀ ಕಾಂತರಾಜ್

ಬಿಬಿಎಂಪಿ ವ್ಯಾಪ್ತಿಯ ಶಾಲೆಗಳ ಗುತ್ತಿಗೆ ನೌಕರರ ಬಗ್ಗೆ

ಮುಖ್ಯಮಂತ್ರಿಗಳು
33
1161 ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬಿಬಿಎಂಪಿ 12 ಅತಿದಟ್ಟನೆಯ ಕಾರಿಡಾರ್ ರಸ್ತೆ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಅವ್ಯವಹಾರ ಕುರಿತು

ಮುಖ್ಯಮಂತ್ರಿಗಳು
34
1162 ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ವಾಣಿಜ್ಯ ತೆರಿಗೆ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ GST ಸಂಗ್ರಹ ಕುಂಠಿತ ಕುರಿತು

ಮುಖ್ಯಮಂತ್ರಿಗಳು
35
1163 ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬೆಂಗಳೂರು ನಗರದಲ್ಲಿ ಮೆಟ್ರೋ ಕಾಮಗಾರಿ ನಿಧಾನಗತಿ ಬಗ್ಗೆ

ಮುಖ್ಯಮಂತ್ರಿಗಳು
36
1164 ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಛಾಪಾ ಕಾಗದ ಮತ್ತು ನಕಲಿ ಸ್ಟ್ಯಾಂಪ್ ಕಾಗದ ದಂಧೆ ಮರುಕಳಿಸಿರುವ ಬಗ್ಗೆ

ಗೃಹ ಸಚಿವರು
37
1165 ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದಾಖಲಾದ ಪ್ರಕರಣಗಳ ಕುರಿತು

ಗೃಹ ಸಚಿವರು
38
1157 ಶ್ರೀ ಮರಿತಿಬ್ಬೇಗೌಡ

ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದಾಖಲಾದ ಪ್ರಕರಣಗಳ ಕುರಿತು

ಗೃಹ ಸಚಿವರು
39
1158 ಶ್ರೀ ಮರಿತಿಬ್ಬೇಗೌಡ

ಎಸಿಬಿ ದಾಳಿ ಬಗ್ಗೆ ಮಾಹಿತಿ

ಮುಖ್ಯಮಂತ್ರಿಗಳು
40
1159 ಶ್ರೀ ಮರಿತಿಬ್ಬೇಗೌಡ

ಕಾನೂನು ಕಾಲೇಜುಗಳ ಬಗ್ಗೆ ಮಾಹಿತಿ

ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು
41
1160 ಶ್ರೀ ಮರಿತಿಬ್ಬೇಗೌಡ

KSBCL ಘಟಕಗಳಲ್ಲಿ ಖಾಯಂ ಅಬಕಾರಿ ಸಬ್ಇನ್ಸ್ಪೆಕ್ಟರ್ ಹುದ್ದೆ ಮಂಜೂರಾತಿ ಬಗ್ಗೆ

ಅಬಕಾರಿ ಸಚಿವರು
42
1243 ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ಔರಾದ್ಕರ್ ವರದಿ ಬಗ್ಗೆ

ಗೃಹ ಸಚಿವರು
43
1244 ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಕುರಿತು

ಜಲಸಂಪನ್ಮೂಲ ಸಚಿವರು
44
1147 ಶ್ರೀ ಮುನಿರಾಜು ಗೌಡ ಪಿ ಎಂ

ಅಕ್ರಮ ಕಸಾಯಿಖಾನೆಗಳ ಕುರಿತು

ಗೃಹ ಸಚಿವರು
45
1148 ಶ್ರೀ ಮುನಿರಾಜು ಗೌಡ ಪಿ ಎಂ

ಪೊಲೀಸ್ ವಸತಿ ಸಮುಚ್ಚಯ ಕುರಿತು

ಗೃಹ ಸಚಿವರು
46
1149 ಶ್ರೀ ಮುನಿರಾಜು ಗೌಡ ಪಿ ಎಂ

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ಕಟ್ಟಡಗಳು ಕುರಿತು

ಮುಖ್ಯಮಂತ್ರಿಗಳು
47
1150 ಶ್ರೀ ಮುನಿರಾಜು ಗೌಡ ಪಿ ಎಂ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಾರ್ವಜನಿಕ ಸೌಲಭ್ಯದ ನಿವೇಶನ ಕುರಿತು

ಮುಖ್ಯಮಂತ್ರಿಗಳು
48
1151 ಶ್ರೀ ಮುನಿರಾಜು ಗೌಡ ಪಿ ಎಂ

ಮದರಸಾ ಧಾರ್ಮಿಕ ಶಿಕ್ಷಣದ ಕುರಿತು

ಮುಖ್ಯಮಂತ್ರಿಗಳು
49
1239 ಶ್ರೀ ನಸೀರ್ ಅಹ್ಮದ್

BDA ಎಂಪ್ಲಾಯಿಸ್ ವೆಲ್ಫೇರ್ ಅಸೋಸಿಯೇಷನ್ ಅಕ್ರಮಗಳ ಬಗ್ಗೆ

ಮುಖ್ಯಮಂತ್ರಿಗಳು
50
1240 ಶ್ರೀ ನಸೀರ್ ಅಹ್ಮದ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಎಸಿಬಿ ದಾಳಿ ಬಗ್ಗೆ

ಮುಖ್ಯಮಂತ್ರಿಗಳು
51
1226 ಡಾ|| ವೈ ಎ ನಾರಾಯಣಸ್ವಾಮಿ

ಶಿಶುಪಾಲನಾ ರಜೆ ಆದೇಶ ಲೋಪದೋಷಗಳನ್ನು ಸರಿಪಡಿಸುವ ಬಗ್ಗೆ

ಮುಖ್ಯಮಂತ್ರಿಗಳು
52
1227 ಡಾ|| ವೈ ಎ ನಾರಾಯಣಸ್ವಾಮಿ

ಕರ್ನಾಟಕ ರಾಜ್ಯದ ಜಲಾಶಯಗಳ ಬಗ್ಗೆ

ಜಲಸಂಪನ್ಮೂಲ ಸಚಿವರು
53
1228 ಡಾ|| ವೈ ಎ ನಾರಾಯಣಸ್ವಾಮಿ

ಕೋಲಾರ ಜಿಲ್ಲೆಯ ದೊಡ್ಡಹಸಾಳ ಗ್ರಾಮದ ಸರ್ವೇ ನಂಬರ್ 195/1 ,2 ಮತ್ತು 3ರ ಬಗ್ಗೆ

ಕಂದಾಯ ಸಚಿವರು
54
1232 ಶ್ರೀ ಎಂ ನಾರಾಯಣಸ್ವಾಮಿ

ಡಿಜಿಟಲ್ ಮಾರ್ಕೆಟಿಂಗ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯ ಬಗ್ಗೆ

ಗೃಹ ಸಚಿವರು
55
1233 ಶ್ರೀ ಎಂ ನಾರಾಯಣಸ್ವಾಮಿ

ಕೋವಿಡ್ ಸಂದರ್ಭದಲ್ಲಿ ರಾಜ್ಯದ ಮತ್ತು ಹೊರ ರಾಜ್ಯದಿಂದ ಬಂದ ಕಾರ್ಮಿಕರಿಗೆ ನೀಡಿರುವ ಪರಿಹಾರದ ಬಗ್ಗೆ

ಕಾರ್ಮಿಕ ಸಚಿವರು
56
1234 ಶ್ರೀ ಎಂ ನಾರಾಯಣಸ್ವಾಮಿ

ರಾಜ್ಯದ ಹಲವು ಹಳ್ಳಿಗಳಲ್ಲಿ ಮದ್ಯವನ್ನು ಕ್ರಮವಾಗಿ ಮಾಡುತ್ತಿರುವುದು

ಅಬಕಾರಿ ಸಚಿವರು
57
1235 ಶ್ರೀ ಎಂ ನಾರಾಯಣಸ್ವಾಮಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಸುತ್ತಿರುವ ಅಕ್ರಮಗಳ ಬಗ್ಗೆ

ಮುಖ್ಯಮಂತ್ರಿಗಳು
58
1250 ಶ್ರೀ ಪುಟ್ಟಣ್ಣ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾಲಾ-ಕಾಲೇಜು ನೌಕರರಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸುವ ಬಗ್ಗೆ

ಮುಖ್ಯಮಂತ್ರಿಗಳು
59
1251 ಶ್ರೀ ಪುಟ್ಟಣ್ಣ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾಲಾ-ಕಾಲೇಜು ನೌಕರರಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿನೆ ಮಾಡುವ ಬಗ್ಗೆ

ಮುಖ್ಯಮಂತ್ರಿಗಳು
60
1189 ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ಗುತ್ತಿಗೆದಾರರ ಹಿತಾಸಕ್ತಿಗೆ ಪೂರಕವಾದ ಕಾಮಗಾರಿ ಅನುಷ್ಠಾನ ಕುರಿತು

ಜಲಸಂಪನ್ಮೂಲ ಸಚಿವರು
61
1190 ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ವಾರಾಹಿ ನೀರಾವರಿ ಯೋಜನೆಯ ವಿವಿಧ ಕಛೇರಿ, ಹುದ್ದೆಗಳು ಹಾಗೂ ಕಾಮಗಾರಿಗಳ ಕುರಿತು

ಜಲಸಂಪನ್ಮೂಲ ಸಚಿವರು
62
1191 ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ಸೈಬರ್ ಕ್ರೈಮ್ ದೂರುಗಳ ಕುರಿತು

ಗೃಹ ಸಚಿವರು
63
1192 ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ಸರ್ಕಾರಿ ನೌಕರರ ನಗದು ರಹಿತ ಚಿಕಿತ್ಸೆ, ಚರಾಸ್ತಿ, ಸ್ಥಿರಾಸ್ತಿ ಖರೀದಿ ಅನುಮತಿ ಕುರಿತು

ಮುಖ್ಯಮಂತ್ರಿಗಳು
64
1193 ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ಇಲಾಖೆಯ ವಿವಿಧ ರೀತಿಯ ಸನ್ನದುಗಳ ಕುರಿತು

ಅಬಕಾರಿ ಸಚಿವರು
65
1172 ಶ್ರೀ ಪ್ರಕಾಶ್ ಕೆ ರಾಥೋಡ್

ಕರ್ನಾಟಕ ನೀರಾವರಿ ನಿಗಮದ ಅಥಣಿಯ HBC ನಕಲಿ ಬಿಲ್ಲುಗಳ ಬಗ್ಗೆ

ಜಲಸಂಪನ್ಮೂಲ ಸಚಿವರು
66
1173 ಶ್ರೀ ಪ್ರಕಾಶ್ ಕೆ ರಾಥೋಡ್

ಕರ್ನಾಟಕ ಭವನ, ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮುಂಬಡ್ತಿ ಬಗ್ಗೆ

ಮುಖ್ಯಮಂತ್ರಿಗಳು
67
1174 ಶ್ರೀ ಪ್ರಕಾಶ್ ಕೆ ರಾಥೋಡ್

ಬೆಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ಕರೋನಾದಿಂದ ಪಟ್ಟವರ ಬಗ್ಗೆ

ಕಾರ್ಮಿಕ ಸಚಿವರು
68
1175 ಶ್ರೀ ಪ್ರಕಾಶ್ ಕೆ ರಾಥೋಡ್

ಗಾರ್ಮೆಂಟ್ಸ್ ಕಾರ್ಮಿಕರ ತುಟ್ಟಿಭತ್ಯೆಯ ಬಗ್ಗೆ

ಕಾರ್ಮಿಕ ಸಚಿವರು
69
1185 ಶ್ರೀ ಹೆಚ್ ಎಂ ರಮೇಶ್ ಗೌಡ

ರಾಘವೇಂದ್ರ ಔರಾದ್ಕರ್ ವರದಿಯಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ

ಗೃಹ ಸಚಿವರು
70
1187 ಶ್ರೀ ಹೆಚ್ ಎಂ ರಮೇಶ್ ಗೌಡ

ರಾಜ್ಯದ ಹಾಲಿ ಮತ್ತು ಮಾಜಿ ಸಂಸದರು ಮತ್ತು ಶಾಸಕರುಗಳಿಗೆ ರಕ್ಷಣಾ ವ್ಯವಸ್ಥೆ ಕುರಿತು

ಗೃಹ ಸಚಿವರು
71
1186 ಶ್ರೀ ಹೆಚ್ ಎಂ ರಮೇಶ್ ಗೌಡ

2018-19/2020-21 ಸಾಲಿನವರೆಗೆ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ಕಾಮಗಾರಿಗಳ ಕುರಿತು

ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು
72
1188 ಶ್ರೀ ಹೆಚ್ ಎಂ ರಮೇಶ್ ಗೌಡ

ಮೇಕೆದಾಟು ಯೋಜನೆ ನೆನೆಗುದಿಗೆ ಬಿದ್ದಿರುವುದರ ಕುರಿತು

ಜಲಸಂಪನ್ಮೂಲ ಸಚಿವರು
73
1177 ಶ್ರೀ ಎನ್ ರವಿಕುಮಾರ್

ರಾಜಕಾಲುವೆ ಒತ್ತುವರಿ ಕುರಿತು

ಮುಖ್ಯಮಂತ್ರಿಗಳು
74
1178 ಶ್ರೀ ಎನ್ ರವಿಕುಮಾರ್

ಗ್ಯಾಸ್ ಪೈಪ್ ಲೈನ್ ಕುರಿತು

ಮುಖ್ಯಮಂತ್ರಿಗಳು
75
1179 ಶ್ರೀ ಎನ್ ರವಿಕುಮಾರ್

ಕಾರ್ಮಿಕ ಇಲಾಖೆಯಲ್ಲಿ ಉದ್ಯೋಗ ಮೇಳದ ಕುರಿತು

ಕಾರ್ಮಿಕ ಸಚಿವರು
76
1180 ಶ್ರೀ ಎನ್ ರವಿಕುಮಾರ್

ಕೊಳಗೇರಿ ಅಪರಾಧದ ಕೇಂದ್ರಗಳಾಗುತ್ತಿರುವ ಕುರಿತು

ಗೃಹ ಸಚಿವರು
77
1241 ಶ್ರೀ ಎಸ್ ವ್ಹಿ ಸಂಕನೂರ

ರಾಜ್ಯದ ಒಟ್ಟು ಆದಾಯದಲ್ಲಿ ವೇತನ ಪಿಂಚಣಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಖರ್ಚಾಗಿ ಅಭಿವೃದ್ಧಿಪರ ಯೋಜನೆಗಳಿಗೆ ಉಳಿಯುವ ಕುರಿತು

ಮುಖ್ಯಮಂತ್ರಿಗಳು
78
1221 ಶ್ರೀ ಪಿ ಆರ್ ರಮೇಶ್

ಬೆಂಗಳೂರು ನಗರದಲ್ಲಿ ರಸ್ತೆ ಸಂಚಾರ ಉಲ್ಲಂಘನೆ ಕುರಿತು

ಗೃಹ ಸಚಿವರು
79
1222 ಶ್ರೀ ಪಿ ಆರ್ ರಮೇಶ್

ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ದೋಬಿಘಾಟ್ ಗಳ ಸ್ಥಿತಿಗತಿ ಕುರಿತು

ಮುಖ್ಯಮಂತ್ರಿಗಳು
80
1242 ಶ್ರೀ ಎಸ್ ವಿ ಸಂಕನೂರ

ಗೃಹ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಬಗ್ಗೆ

ಗೃಹ ಸಚಿವರು
81
1203 ಶ್ರೀ ಕೆ ಟಿ ಶ್ರೀಕಂಠೇಗೌಡ

ಕೆರೆ ಒತ್ತುವರಿ ತೆರವು ಬಗ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
82
1204 ಶ್ರೀ ಕೆ ಟಿ ಶ್ರೀಕಂಠೇಗೌಡ

ಪೊಲೀಸ್ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡುವ ಬಗ್ಗೆ

ಗೃಹ ಸಚಿವರು
83
1205 ಶ್ರೀ ಕೆ ಟಿ ಶ್ರೀಕಂಠೇಗೌಡ

7ನೇ ವೇತನ ಆಯೋಗವನ್ನು ರಚಿಸುವ ಬಗ್ಗೆ

ಮುಖ್ಯಮಂತ್ರಿಗಳು
84
1206 ಶ್ರೀ ಕೆ ಟಿ ಶ್ರೀಕಂಠೇಗೌಡ

ಕನಿಷ್ಠ ವೇತನ ಪಾವತಿಸುವ ಬಗ್ಗೆ

ಕಾರ್ಮಿಕ ಸಚಿವರು
85
1207 ಶ್ರೀ ಕೆ ಟಿ ಶ್ರೀಕಂಠೇಗೌಡ

ಅನಿವಾಸಿ ಕನ್ನಡಿಗರ ಅಭಿವೃದ್ಧಿಯ ಬಗ್ಗೆ

ಮುಖ್ಯಮಂತ್ರಿಗಳು
86
1259 ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್

ಜಿಲ್ಲಾ ವೃಂದದಿಂದ ರಾಜ್ಯಮಟ್ಟದ ಜ್ಯೇಷ್ಠತಾ ಪಟ್ಟಿ ತಯಾರಿಸುವ ಕುರಿತು

ಮುಖ್ಯಮಂತ್ರಿಗಳು
87
1166 ಡಾ ತೇಜಸ್ವಿನಿ ಗೌಡ

ಔಷಧೀಯ ಗುಣವುಳ್ಳ "ವೈನ್" ತಯಾರಿಕೆಗೆ ಪ್ರೋತ್ಸಾಹಿಸುವ ಬಗ್ಗೆ

ಅಬಕಾರಿ ಸಚಿವರು
88
1167 ಡಾ ತೇಜಸ್ವಿನಿ ಗೌಡ

ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳ ವೇತನದ ತಾರತಮ್ಯ ಕುರಿತು

ಕಾರ್ಮಿಕ ಸಚಿವರು
89
1091(1168) ಡಾ ತೇಜಸ್ವಿನಿ ಗೌಡ

ಜಲಾಶಯಗಳ ಹಿನ್ನೀರಿನಲ್ಲಿರುವ ನಡುಗಡ್ಡೆ ಅಭಿವೃದ್ಧಿ ಕುರಿತು

ಜಲಸಂಪನ್ಮೂಲ ಸಚಿವರು
90
1092(1169) ಡಾ ತೇಜಸ್ವಿನಿ ಗೌಡ

ರಾಜ್ಯದಲ್ಲಿರುವ ಕೆರೆಗಳ ಪೂರ್ಣ ಹೂಳು ತೆಗಯುವಿಕೆ, ಅತಿವೃಷ್ಠಿ ತಡೆಗೆ ಪರಿಹಾರ ಮಾರ್ಗವಾಗುವ ಕುರಿತು

ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು
91
1170 ಡಾ ತೇಜಸ್ವಿನಿ ಗೌಡ

ರಾಜವಂಶಜರಿಗೆ ಕಾನೂನಿನ ಮೂಲಕ ಸಾಂಸ್ಕೃತಿಕ ಮುಖ್ಯಸ್ಥರಾಗಿ ಮನ್ನಣೆ ನೀಡುವ ಕುರಿತು

ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು
92
1143 ಶ್ರೀ ಕೆ ಎ ತಿಪ್ಪೇಸ್ವಾಮಿ

ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವ ಬಗ್ಗೆ

ಜಲಸಂಪನ್ಮೂಲ ಸಚಿವರು
93
1145 ಶ್ರೀ ಕೆ ಎ ತಿಪ್ಪೇಸ್ವಾಮಿ

ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವ ಬಗ್ಗೆ

ಜಲಸಂಪನ್ಮೂಲ ಸಚಿವರು
94
1146 ಶ್ರೀ ಕೆ ಎ ತಿಪ್ಪೇಸ್ವಾಮಿ

ಕಾರ್ಮಿಕರ ಕಲ್ಯಾಣದ ಕುರಿತು

ಕಾರ್ಮಿಕ ಸಚಿವರು
95
1137 ಶ್ರೀ ಆರ್ ಬಿ ತಿಮ್ಮಾಪೂರ

ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾದ ಅನುದಾನ ಕುರಿತು

ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
96
1138 ಶ್ರೀ ಆರ್ ಬಿ ತಿಮ್ಮಾಪೂರ

ಕೆರೆ ಒತ್ತುವರಿ ಕುರಿತು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
97
1139+144 ಶ್ರೀ ಆರ್ ಬಿ ತಿಮ್ಮಾಪೂರ

ಬಿಟ್ ಕಾಯಿನ್ ಬಗ್ಗೆ

ಗೃಹ ಸಚಿವರು
98
1140 ಶ್ರೀ ಆರ್ ಬಿ ತಿಮ್ಮಾಪೂರ

ಬಾಗಲಕೋಟೆ ಅಭಿವೃದ್ಧಿ ಕುರಿತ ಪ್ರಸ್ತಾವನೆಗಳ ಕುರಿತು

ಮುಖ್ಯಮಂತ್ರಿಗಳು
99
1141 ಶ್ರೀ ಆರ್ ಬಿ ತಿಮ್ಮಾಪೂರ

ಮುಂಬಡ್ತಿಯಲ್ಲಿ ಮೀಸಲಾತಿ ಅನುಷ್ಙಾನದ ಸಮೀಕ್ಷೆ ಕುರಿತು

ಮುಖ್ಯಮಂತ್ರಿಗಳು
100
1254 ಡಾ||ತಳವಾರ್ ಸಾಬಣ್ಣ

371(ಜೆ) ವಿಶೇಷ ಘಟಕದ ಕಛೇರಿ ಕಲಬುರಗಿ ನಗರಕ್ಕೆ ವರ್ಗಾಯಿಸುವ ಕುರಿತು

ಮುಖ್ಯಮಂತ್ರಿಗಳು
101
1255 ಡಾ||ತಳವಾರ್ ಸಾಬಣ್ಣ

ಪೊಲೀಸ್ ಇಲಾಖೆಯ 977 ಜಾಡಮಾಲಿ(Sweepwers)ನೌಕರರ ಮರನೇಮಕಾತಿ ಕುರಿತು

ಗೃಹ ಸಚಿವರು
102
1247 ಶ್ರೀಮತಿ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಕಾವೇರಿ ನೀರಾವರಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿ ಕುರಿತು

ಜಲಸಂಪನ್ಮೂಲ ಸಚಿವರು
103
1152 ಶ್ರೀ ಯು ಬಿ ವೆಂಕಟೇಶ್

ಆಕಾಶವಾಣಿ ದೂರದರ್ಶನದ ಪ್ರಾದೇಶಿಕ ಕಾರ್ಯಕ್ರಮ ಹಾಗೂ ಪ್ರಸಾರ ಕೇಂದ್ರಗಳ ಸ್ಥಗಿತ ಕುರಿತು

ಮುಖ್ಯಮಂತ್ರಿಗಳು
104
1154 ಶ್ರೀ ಯು ಬಿ ವೆಂಕಟೇಶ್

ಬೆಂಗಳೂರು ನಗರದ ಸುತ್ತಮುತ್ತಲಿನ ಗ್ರಾಮಗಳನ್ನು ಪಾಲಿಕೆಗೆ ಸೇರ್ಪಡೆ ಮಾಡುವ ಕುರಿತು

ಮುಖ್ಯಮಂತ್ರಿಗಳು
105
1155 ಶ್ರೀ ಯು ಬಿ ವೆಂಕಟೇಶ್

ಮಕ್ಕಳ ಮೇಲೆ ನಡೆದ ಸೈಬರ್ ದೌರ್ಜನ್ಯಗಳ ಕುರಿತು

ಗೃಹ ಸಚಿವರು
106
1156 ಶ್ರೀ ಯು ಬಿ ವೆಂಕಟೇಶ್

ಕೋವಿಡ್-19 ರಿಂದ ಮೃತಪಟ್ಟ ಇ.ಎಸ್.ಐ ಶವಾಗಾರದಲ್ಲಿದ್ದ ಮೃತ ದೇಹಗಳ ಕುರಿತು

ಕಾರ್ಮಿಕ ಸಚಿವರು
107
1256 ಶ್ರೀ ಬಿ ಜಿ ಪಾಟೀಲ್

ಕಲಬುರಗಿ ನಗರದ ಅಪ್ಪನ ಕೆರೆ ಒತ್ತುವರಿದಾರರ ವಿರುದ್ಧ ಕ್ರಮದ ಬಗ್ಗೆ

ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು
108
1260 ಶ್ರೀ ರಘುನಾಥ ರಾವ್ ಮಲ್ಕಾಪೂರೆ

ಸರ್ಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ

ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru