ದಿನಾಂಕ 22-09-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1128
ಶ್ರೀ ಅರವಿಂದ ಕುಮಾರ್ ಅರಳಿ ‌ ಬೀದರ್ ಜಿಲ್ಲೆಯ ಕಾರಂಜಾ ಯೋಜನೆ ಕುರಿತು ಜಲಸಂಪನ್ಮೂಲ ಸಚಿವರು
2
1129
ಶ್ರೀ ಅರವಿಂದ ಕುಮಾರ್ ಅರಳಿ ‌ ಅಧಿಕಾರಿಗಳ ವರ್ಗಾವಣೆ ಅವಧಿ ಕುರಿತು ಮುಖ್ಯಮಂತ್ರಿಗಳು
3
1130
ಶ್ರೀ ಅರವಿಂದ ಕುಮಾರ್ ಅರಳಿ ‌ ಆಟದ ಮೈದಾನದಲ್ಲಿ ನಿರ್ಮಿಸಿರುವ ಪೊಲೀಸ್ ಸಹಾಯಕ ಆಯುಕ್ತರ ಕಛೇರಿ ಕುರಿತು ಗೃಹ ಸಚಿವರು
4
1127
ಶ್ರೀ ಅರವಿಂದ ಕುಮಾರ್ ಅರಳಿ ‌ ಅಧಿಕಾರಿಗಳ ವಿವರ ಕುರಿತು ಗೃಹ ಸಚಿವರು
5
1018
ಶ್ರೀ ಆಯನೂರು ಮಂಜುನಾಥ್ ಜಲಜೀವನ್ ಮಿಷನ್ ಅಡಿಯಲ್ಲಿ 2020-21, 2021-22ನೇ ಸಾಲಿನಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
6
1016
ಶ್ರೀ ಆಯನೂರು ಮಂಜುನಾಥ್ 2019-20, 2020-21, 2021-22ನೇ ಸಾಲಿನಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್‌ ರಚನೆಯಾದ ಜಿಲ್ಲಾ ಯೋಜನಾ ಸಮಿತಿಗಳ ಬಗ್ಗೆ ಮುಖ್ಯಮಂತ್ರಿಗಳು
7
1019
ಶ್ರೀ ಆಯನೂರು ಮಂಜುನಾಥ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಸಂದರ್ಭದಲ್ಲಿ ವಿರೋಧಿಸಿ ನಡೆದ ಸತ್ಯಾಗ್ರಹ, ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣಗಳ ಬಗ್ಗೆ ಗೃಹ ಸಚಿವರು
8
1032
ಶ್ರೀ ಯು.ಬಿ. ವೆಂಕಟೇಶ್‌ ಬೆಂಗಳೂರು ನಗರದಲ್ಲಿರುವ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಗಳ ಕುರಿತು ಮುಖ್ಯಮಂತ್ರಿಗಳು
9
1034
ಶ್ರೀ ಯು.ಬಿ. ವೆಂಕಟೇಶ್‌ KPSC ಸ್ಪರ್ಧಾತ್ಮಕ ಪರೀಕ್ಷೆ ಪಠ್ಯದ ಕನ್ನಡ ಪ್ರಥಮ ಪತ್ರಿಕೆಯಲ್ಲಿ ದಾಸ ಸಾಹಿತ್ಯ ಕೈಬಿಟ್ಟಿರುವ ಕುರಿತು ಮುಖ್ಯಮಂತ್ರಿಗಳು
10
1031
ಶ್ರೀ ಯು.ಬಿ. ವೆಂಕಟೇಶ್‌ ಬೆಂಗಳೂರು ನಗರದ ಶ್ರೀನಗರ ಬಡಾವಣೆಯಲ್ಲಿ ರಾಜಕಾಲುವೆ ನಿರ್ಮಾಣ ಕಾಮಗಾರಿ ಕುರಿತು ಮುಖ್ಯಮಂತ್ರಿಗಳು
11
1030
ಶ್ರೀ ಯು.ಬಿ. ವೆಂಕಟೇಶ್‌ ಶಿಶುಪಾಲನಾ ರಜಾ ಆದೇಶದ ಲೋಪದೋಷಗಳನ್ನು ಸರಿಪಡಿಸುವ ಬಗ್ಗೆ ಮುಖ್ಯಮಂತ್ರಿಗಳು
12
1101
ಶ್ರೀ ಡಿ.ಎಸ್.‌ ಅರುಣ್‌ ಶುದ್ಧ ಕುಡಿಯುವ ನೀರು ಪೂರೈಕೆ ಘಟಕಗಳ ಕುರಿತು ಮುಖ್ಯಮಂತ್ರಿಗಳು
13
1102
ಶ್ರೀ ಡಿ.ಎಸ್.‌ ಅರುಣ್‌ ಕೈಗಾರಿಕೆ ಪ್ರದೇಶದಲ್ಲಿ ಪೊಲೀಸ್ ಠಾಣೆ ಕುರಿತು ಗೃಹ ಸಚಿವರು
14
1103
ಶ್ರೀ ಡಿ.ಎಸ್.‌ ಅರುಣ್‌ ಗ್ರಾಮೀಣ ಪ್ರದೇಶದಲ್ಲಿ ಭೂಗತ ಕೇಬಲ್ ಕುರಿತು ಮುಖ್ಯಮಂತ್ರಿಗಳು
15
1104
ಶ್ರೀ ಡಿ.ಎಸ್.‌ ಅರುಣ್‌ ನರೇಗಾ ಯೋಜನೆಯ ಕುರಿತು ಮುಖ್ಯಮಂತ್ರಿಗಳು
16
1268
ಶ್ರೀ ಡಿ.ಎಸ್.‌ ಅರುಣ್‌ ವಾಣಿಜ್ಯ ತೆರಿಗೆ ಇಲಾಖೆಯ ದಿನಗೂಲಿ ನೌಕರರ ಸಕ್ರಿಯಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
17
1105
ಶ್ರೀ ಕೆ. ಅಬ್ದುಲ್‌ ಜಬ್ಬರ್ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಕುರಿತು ಮುಖ್ಯಮಂತ್ರಿಗಳು
18
1106
ಶ್ರೀ ಕೆ. ಅಬ್ದುಲ್‌ ಜಬ್ಬರ್ ಆಟದ ಮೈದಾನದಲ್ಲಿ ನಿರ್ಮಿಸಿರುವ ಪೊಲೀಸ್ ಸಹಾಯಕ ಆಯುಕ್ತರ ಕಛೇರಿ ಕುರಿತು ಗೃಹ ಸಚಿವರು
19
1107+1153
ಶ್ರೀ ಕೆ. ಅಬ್ದುಲ್‌ ಜಬ್ಬರ್ ಹಾಗೂ ಶ್ರೀರಾಜೇಂದ್ರ ರಾಜಣ್ಣ ಹೆಸರುಘಟ್ಟ ಕೆರೆಯಿಂದ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಕುರಿತು ಮುಖ್ಯಮಂತ್ರಿಗಳು
20
1097
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಶುದ್ಧ ಕುಡಿಯುವ ನೀರಿನ ಯೋಜನೆ ಕುರಿತು ಮುಖ್ಯಮಂತ್ರಿಗಳು
21
1098
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳು
22
631
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಅನ್ನಭಾಗ್ಯ ಯೋಜನೆಯ ಪಡಿತರವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಕುರಿತು ಮುಖ್ಯಮಂತ್ರಿಗಳು
23
1099
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಲಿಂಗಾಂಬುದಿ ಕೆರೆಗೆ ನೀರಿನ ಒಳಹರಿವು ಹೆಚ್ಚಾಗಿ ಕೆರೆಯ ಹಿನ್ನೀರಿನ ಭಾಗಗಳಿಗೆ ಹಾನಿಯಾಗಿರುವ ಬಗ್ಗೆ ಮಾಡುವ ಮುಖ್ಯಮಂತ್ರಿಗಳು
24
1100
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಪಕ್ಕದಲ್ಲಿ ಅಳವಡಿಸುತ್ತಿರುವ ಟೆಂಟುಗಳ ಬಗ್ಗೆ ಮುಖ್ಯಮಂತ್ರಿಗಳು
25
1149
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ 7ನೇ ವೇತನ ಆಯೋಗ ರಚಿಸುವ ಬಗ್ಗೆ ಮುಖ್ಯಮಂತ್ರಿಗಳು
26
1133
ಶ್ರೀ ಎಸ್.ಎಲ್‌ ಭೋಜೇಗೌಡ ರಾಜ್ಯದಲ್ಲಿನ ಕೆರೆ-ಕಟ್ಟೆಗಳು ಮತ್ತು ರಸ್ತೆಗಳ ಅಭಿವೃದ್ಧಿ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
27
1134
ಶ್ರೀ ಎಸ್.ಎಲ್‌ ಭೋಜೇಗೌಡ ರಾಜ್ಯದಲ್ಲಿ ಹೆಚ್ಚು ಮಳೆಯಾಗಿರುವುದರಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಪಡೆದಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
28
694
ಶ್ರೀ ಎಸ್.ಎಲ್‌ ಭೋಜೇಗೌಡ ಅರಣ್ಯ ಇಲಾಖೆಯ ನೌಕರರ ಸಿವಿಲ್ ಸೇವೆ ನಿಯಮಗಳ ಕುರಿತು ಮುಖ್ಯಮಂತ್ರಿಗಳು
29
1132
ಶ್ರೀ ಎಸ್.ಎಲ್‌ ಭೋಜೇಗೌಡ ರಾಜ್ಯದಲ್ಲಿ ಬಿದ್ದ ಭಾರಿ ಮಳೆಯಿಂದ ಸರ್ಕಾರಿ ಶಾಲೆಗಳ ಕಟ್ಟಡಗಳ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳು
30
1085
ಡಾ|| ಚಂದ್ರಶೇಖರ್‌ ಬಿ. ಪಾಟೀಲ್‌ ರೈತರ ಭೂಮಿ ಪರಿಹಾರದ ಕುರಿತು ಜಲಸಂಪನ್ಮೂಲ ಸಚಿವರು
31
732
ಡಾ|| ಚಂದ್ರಶೇಖರ್‌ ಬಿ. ಪಾಟೀಲ್‌ ಅಕ್ರಮ ಪಡಿತರ ಅಕ್ಕಿ ದಾಖಲಾದ ಪ್ರಕರಣಗಳ ಕುರಿತು ಮುಖ್ಯಮಂತ್ರಿಗಳು
32
1086
ಡಾ|| ಚಂದ್ರಶೇಖರ್‌ ಬಿ. ಪಾಟೀಲ್‌ PSI ನೇಮಕಾತಿ ಅಕ್ರಮದ ಕುರಿತು ಗೃಹ ಸಚಿವರು
33
1087
ಡಾ|| ಚಂದ್ರಶೇಖರ್‌ ಬಿ. ಪಾಟೀಲ್‌ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಪ್ರಕರಣಗಳ ಕುರಿತು ಗೃಹ ಸಚಿವರು
34
1007
ಶ್ರೀ ಅ. ದೇವೇಗೌಡ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ಬೆಂಗಳೂರು ನಗರದಲ್ಲಿ ನಿರ್ಮಿಸಲಾಗಿದ್ದ ಕೆರೆಗಳ ಬಗ್ಗೆ ಮುಖ್ಯಮಂತ್ರಿಗಳು
35
1009
ಶ್ರೀ ಅ. ದೇವೇಗೌಡ ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಬಗ್ಗೆ ಮುಖ್ಯಮಂತ್ರಿಗಳು
36
1141
ಶ್ರೀ ಅ. ದೇವೇಗೌಡ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ನಗರದಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಹಾನಿಯಾಗಿರುವ ಬಗ್ಗೆ ಜಲಸಂಪನ್ಮೂಲ ಸಚಿವರು
37
1008
ಶ್ರೀ ಅ. ದೇವೇಗೌಡ ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಬಗ್ಗೆ ಮುಖ್ಯಮಂತ್ರಿಗಳು
38
670
ಶ್ರೀ ಅ. ದೇವೇಗೌಡ ರಾಜ್ಯದ ಅನೇಕ ಅರಣ್ಯ ಪ್ರದೇಶಗಳ ಒತ್ತುವರಿ ಬಗ್ಗೆ ಮುಖ್ಯಮಂತ್ರಿಗಳು
39
1135
ಶ್ರೀ ದಿನೇಶ್‌ ಗೂಳಿಗೌಡ ಮಂಡ್ಯ ಜಿಲ್ಲೆಯ 2022-23 ನೇ ಸಾಲಿನ 15ನೇ ಹಣಕಾಸು ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
40
1136
ಶ್ರೀ ದಿನೇಶ್‌ ಗೂಳಿಗೌಡ ಮರಡಿಪುರ ಗ್ರಾಮದ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಕುರಿತು ಮುಖ್ಯಮಂತ್ರಿಗಳು
41
1060
ಡಾ|| ಕೆ. ಗೋವಿಂದರಾಜ್‌ ಬೆಂಗಳೂರು ನಗರದಲ್ಲಿನ ಬಸ್ ತಂಗುದಾಣಗಳ ನಿರ್ವಹಣೆ ಕೊರತೆ ಬಗ್ಗೆ ಮುಖ್ಯಮಂತ್ರಿಗಳು
42
1061
ಡಾ|| ಕೆ. ಗೋವಿಂದರಾಜ್‌ ಬೆಂಗಳೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಮೇಲುಸೇತುವೆಗಳ ಸ್ಥಿತಿಗತಿ ಬಗ್ಗೆ ಮುಖ್ಯಮಂತ್ರಿಗಳು
43
1062
ಡಾ|| ಕೆ. ಗೋವಿಂದರಾಜ್‌ ಬೆಂಗಳೂರಿನ ನಗರದಲ್ಲಿ ವಿದೇಶಿಗರು ಅಕ್ರಮವಾಗಿ ನೆಲೆಸಿರುವ ಬಗ್ಗೆ ಗೃಹ ಸಚಿವರು
44
1063
ಡಾ|| ಕೆ. ಗೋವಿಂದರಾಜ್‌ ರಾಜಕಾಲುವೆ ಒತ್ತುವರಿ ತೆರವಿಗೆ ನಿರ್ಲಕ್ಷದ ಬಗ್ಗೆ ಮುಖ್ಯಮಂತ್ರಿಗಳು
45
1064
ಡಾ|| ಕೆ. ಗೋವಿಂದರಾಜ್‌ ರಾಜಧಾನಿ ಬೆಂಗಳೂರಿಗೆ ನೀರಿನ ಕೊರತೆ ಬಗ್ಗೆ ಮುಖ್ಯಮಂತ್ರಿಗಳು
46
1040
ಶ್ರೀ ಗೋವಿಂದ ರಾಜು ರಾಜ್ಯದಲ್ಲಿರುವ ಕೆರೆಗಳ ಅಭಿವೃದ್ಧಿ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
47
1041
ಶ್ರೀ ಗೋವಿಂದ ರಾಜು ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಬಿಡುಗಡೆಯಾಗಿರುವ ಅನಿದಾನದ ಬಗ್ಗೆ ಮುಖ್ಯಮಂತ್ರಿಗಳು
48
1042
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಬಗ್ಗೆ ಮುಖ್ಯಮಂತ್ರಿಗಳು
49
1043
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯ ಸಣ್ಣ ನೀರಾವರಿ ಕಾಮಗಾರಿಗೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
50
1044
ಶ್ರೀ ಗೋವಿಂದ ರಾಜು ರಾಜ್ಯದಲ್ಲಿ ಬಯಲು ಶೌಚಮುಕ್ತವೆಂದು ಘೋಷಿಸುವ ಬಗ್ಗೆ ಮುಖ್ಯಮಂತ್ರಿಗಳು
51
1045
ಶ್ರೀ ಕೆ.ಹರೀಶ್‌ ಕುಮಾರ್‌ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾದ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಬಗ್ಗೆ ಗೃಹ ಸಚಿವರು
52
1047
ಶ್ರೀ ಕೆ.ಹರೀಶ್‌ ಕುಮಾರ್‌ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಮುಖ್ಯಮಂತ್ರಿಗಳು
53
1048
ಶ್ರೀ ಕೆ.ಹರೀಶ್‌ ಕುಮಾರ್‌ ಉಡುಪಿ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯಿಂದ ನಿರ್ವಹಿಸಲಾಗದ ಪಶ್ಚಿಮವಾಹಿನಿ ಮತ್ತು ಇತರ ಕಾಮಗಾರಿಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
54
1049
ಶ್ರೀ ಕೆ.ಹರೀಶ್‌ ಕುಮಾರ್‌ ಸರ್ಕಾರಿ ನೌಕರರ 7ನೇ ವೇತನ ಆಯೋಗದ ಬಗ್ಗೆ ಮುಖ್ಯಮಂತ್ರಿಗಳು
55
1046
ಶ್ರೀ ಕೆ.ಹರೀಶ್‌ ಕುಮಾರ್‌ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ಗಳ ಬಗ್ಗೆ ಮುಖ್ಯಮಂತ್ರಿಗಳು
56
1080
ಶ್ರೀ ಮರಿತಿಬ್ಬೇಗೌಡ ಎಸಿಬಿ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವಹಿಸಿದ ಬಗ್ಗೆ ಮಾಹಿತಿ ಮುಖ್ಯಮಂತ್ರಿಗಳು
57
1081
ಶ್ರೀ ಮರಿತಿಬ್ಬೇಗೌಡ ನ್ಯಾಯಾಲಯ ಕಟ್ಟಡಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
58
1082
ಶ್ರೀ ಮರಿತಿಬ್ಬೇಗೌಡ ಸಹಾಯಕ ಅಭಿಯಂತರರ ಬ್ಯಾಕ್ ಲಾಗ್ ಹುದ್ದೆಗಳ ಬಗ್ಗೆ ಜಲಸಂಪನ್ಮೂಲ ಸಚಿವರು
59
1083
ಶ್ರೀ ಮರಿತಿಬ್ಬೇಗೌಡ ಬೀದರ್ ಜಿಲ್ಲೆಯ ಕಾರಂಜಾ ಅಣೆಕಟ್ಟು ವ್ಯಾಪ್ತಿ ಮುಳುಗಡೆಯಾದ ಜಮೀನಿನ ಪರಿಹಾರದ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
60
1084
ಶ್ರೀ ಮರಿತಿಬ್ಬೇಗೌಡ ಕಾಲುವೆ ಒತ್ತುವರಿ ತೆರವುಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
61
1079
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ GST ರಿಜಿಸ್ಟ್ರೇಷನ್ ಇಲ್ಲದೆ ವ್ಯವಹರಿಸುವ ಉದ್ದಿಮೆಗಳ ಕುರಿತು ಮುಖ್ಯಮಂತ್ರಿಗಳು
62
682
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಉಡುಪಿ ಜಿಲ್ಲೆಯ ಪರಿಸರ ಇಲಾಖೆಯ ನಿಷ್ಕ್ರಿಯತೆಯ ಕುರಿತು ಮುಖ್ಯಮಂತ್ರಿಗಳು
63
1078
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಕೆರೆಯ ಏರಿಗೆ ರಂಧ್ರಗಳಾಗಿರುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
64
685
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಅರಣ್ಯ ಇಲಾಖೆಯ ಜಮೀನಿನ ಒತ್ತುವರಿ ತೆರವುಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
65
1123
ಶ್ರೀ ಮುನಿರಾಜು ಗೌಡ ಪಿ.ಎಂ. ಗ್ರಾಮೀಣ ಕುಡಿಯುವ ನೀರಿನ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು
66
1124
ಶ್ರೀ ಮುನಿರಾಜು ಗೌಡ ಪಿ.ಎಂ ಪೋಲೀಸ್‌ ಇಲಾಖೆಯ ವಾಃನಗಳ ಚಾಲಕರ ಮತ್ತು ನಿರ್ವಹಣೆಯ ಬಗ್ಗೆ ಗೃಹ ಸಚಿವರು
67
1125
ಶ್ರೀ ಮುನಿರಾಜು ಗೌಡ ಪಿ.ಎಂ ಸರ್ಕಾರಿ ಜಮೀನಿಗೆ ಸುಳ್ಳು ದಾಖಲೆ ಸೃಷ್ಟಿಯ ದೂರಿನ ಬಗ್ಗೆ ಗೃಹ ಸಚಿವರು
68
1126
ಶ್ರೀ ಮುನಿರಾಜು ಗೌಡ ಪಿ.ಎಂ ರಾಜ್ಯದ IPS ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಗೃಹ ಸಚಿವರು
69
739
ಶ್ರೀ ಮುನಿರಾಜು ಗೌಡ ಪಿ.ಎಂ ಅನ್ನಭಾಗ್ಯ ಯೋಜನೆಯ ಬಗ್ಗೆ ಗೃಹ ಸಚಿವರು
70
1072
ಶ್ರೀ ಮಂಜುನಾಥ ಭಂಡಾರಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕದ್ರವ್ಯ ಹಾಗೂ ನೈತಿಕ ಪೊಲೀಸ್ ಗಿರಿ ಪ್ರಕರಣಗಳ ಕುರಿತು ಗೃಹ ಸಚಿವರು
71
1073
ಶ್ರೀ ಮಂಜುನಾಥ ಭಂಡಾರಿ ರಾಜ್ಯದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲ್ದರ್ಜೆಗೇರಿಸುವ ಕುರಿತು ಮುಖ್ಯಮಂತ್ರಿಗಳು
72
1074
ಶ್ರೀ ಮಂಜುನಾಥ ಭಂಡಾರಿ ರಾಜ್ಯದಲ್ಲಿ ಜಿಲ್ಲಾ ಕುಂದುಕೊರತೆ ಪ್ರಾಧಿಕಾರದ ಬಲವರ್ಧನೆ ಕುರಿತು ಮುಖ್ಯಮಂತ್ರಿಗಳು
73
1070
ಶ್ರೀ ಮಂಜುನಾಥ ಭಂಡಾರಿ ಗ್ರಾಮಪಂಚಾಯಿತಿಗಳಿಗೆ ನೀಡುವ ಗಾಂಧಿ ಗ್ರಾಮ ಪುರಸ್ಕಾರ ಯೋಜನೆ ಕುರಿತು ಮುಖ್ಯಮಂತ್ರಿಗಳು
74
1065
ಶ್ರೀ ಮಧು ಜಿ ಮಾದೇಗೌಡ ಜಲಜೀವನ್ ಮಿಷನ್ ಯೋಜನೆಗೆ ಸಮುದಾಯ ವಂತಿಕೆ ಕುರಿತು ಮುಖ್ಯಮಂತ್ರಿಗಳು
75
1067
ಶ್ರೀ ಮಧು ಜಿ ಮಾದೇಗೌಡ ಜಲಧಾರೆ ಯೋಜನೆ ಕುರಿತು ಮುಖ್ಯಮಂತ್ರಿಗಳು
76
1068
ಶ್ರೀ ಮಧು ಜಿ ಮಾದೇಗೌಡ ಗ್ರಾಮಪಂಚಾಯಿತಿಗಳನ್ನು ಗ್ರೇಟ್ 2 ರಿಂದ ಗ್ರೇಡ್ -1 ಕ್ಕೆ ಮೇಲ್ದರ್ಜೆಗೇರಿಸುವ ಬಗ್ಗೆ ಮುಖ್ಯಮಂತ್ರಿಗಳು
77
1069
ಶ್ರೀ ಮಧು ಜಿ ಮಾದೇಗೌಡ ವೃಂದ "ಎ" ಅಧಿಕಾರಿಗಳ ಸ್ಥಳನಿಯುಕ್ತಿ ಕುರಿತು ಮುಖ್ಯಮಂತ್ರಿಗಳು
78
1092
ಶ್ರೀ ಸಿ.ಎನ್.‌ ಮಂಜೇಗೌಡ ಗ್ರಾಮ, ತಾಲೂಕು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ವಿಮಾ ಸೌಲಭ್ಯದ ಕುರಿತು ಮುಖ್ಯಮಂತ್ರಿಗಳು
79
1093
ಶ್ರೀ ಸಿ.ಎನ್.‌ ಮಂಜೇಗೌಡ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಡ್ರಗ್ಸ್ ಜಾಲದ ಬಗ್ಗೆ ಗೃಹ ಸಚಿವರು
80
1075
ಶ್ರೀ ನಸೀರ್‌ ಅಹ್ಮದ್ ದೋಷಮುಕ್ತ ಗೊಂಡ ಸರ್ಕಾರಿ ನೌಕರರ ಅಧಿಕಾರಿಗಳ ಬಗ್ಗೆ ಮುಖ್ಯಮಂತ್ರಿಗಳು
81
1076
ಶ್ರೀ ನಸೀರ್‌ ಅಹ್ಮದ್ ಶಿಶುಪಾಲನಾ ರಜೆ ಆದೇಶದ ಲೋಪದೋಷಗಳನ್ನು ಸರಿಪಡಿಸುವ ಬಗ್ಗೆ ಮುಖ್ಯಮಂತ್ರಿಗಳು
82
1077
ಶ್ರೀ ನಸೀರ್‌ ಅಹ್ಮದ್ ಬಿಬಿಎಂಪಿ ಖಾತಾ ಪ್ರಮಾಣಪತ್ರ ವಿತರಿಸಿರುವ ಬಗ್ಗೆ ಮುಖ್ಯಮಂತ್ರಿಗಳು
83
1012
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಏತ ನೀರಾವರಿ ಯೋಜನೆಯ ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
84
1013
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಸರ್ಕಾರದ ವಿವಿಧ ಇಲಾಖೆಗಳಿಗೆ ಮಂಜೂರಾಗಿರುವ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
85
1014
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಅಕ್ರಮ ಮದ್ಯ ಮಾರಾಟವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಅಬಕಾರಿ ಸಚಿವರು
86
1011
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಬ್ಯಾಕ್ ಲಾಗ್‌ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
87
1010
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಮುಖ್ಯಮಂತ್ರಿಗಳು
88
1159
ಶ್ರೀ ಕೆ.ಎಸ್.‌ ನವೀನ್ ವಾಣಿವಿಲಾಸ ಸಾಗರ ದಿಂದ ಉಂಟಾದ ನೆರೆ ಪುನರ್ವಸತಿ ಬಗ್ಗೆ ಜಲ ಸಂಪನ್ಮೂಲ ಸಚಿವರು
89
1158‌
ಶ್ರೀ ಕೆ.ಎಸ್.‌ ನವೀನ್ ಗ್ರಾಮ ಪಂಚಾಯತ್ ಸದಸ್ಯರ ಗೌರವಧನ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿಗಳು
90
1160
ಶ್ರೀ ಕೆ.ಎಸ್.‌ ನವೀನ್ ಸಿ ಎಲ್-7‌ ಪರವಾನಗಿ ಪಡೆದು ವ್ಯವಹಾಋ ವಹಿವಾಟಿನ ಬಗ್ಗೆ ಅಬಕಾರಿ ಸಚಿವರು
91
1155
ಶ್ರೀ ಪುಟ್ಟಣ್ಣ ಬೆಂಗಳೂರು ಮಹಾನಗರ ಪಾಲಿಕೆ ಶಾಲಾ ಕಾಲೇಜುಗಳ ನೌಕರರ ನ್ನು ಖಾಯಂಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
92
1253
ಶ್ರೀ ಪುಟ್ಟಣ್ಣ ಬೆಂಗಳೂರು ನಗರ ವಾರ್ಡ್ ನಂಬರ್ 8ರಲ್ಲಿನ ಸಿ.ಎ. ಮತ್ತು ಪಾರ್ಕ್‌ ಗಳ ಒತ್ತುವರಿ ಕುರಿತು ಮುಖ್ಯಮಂತ್ರಿಗಳು
93
1254
ಶ್ರೀ ಪುಟ್ಟಣ್ಣ ಬೆಂಗಳೂರು ನಗರ ವಾರ್ಡ್ -8 ರಲ್ಲಿನ ಅಸಮರ್ಪಕ ಕಸ ನಿರ್ವಹಣೆ ಕುರಿತು ಮುಖ್ಯಮಂತ್ರಿಗಳು
94
1255
ಶ್ರೀ ಪುಟ್ಟಣ್ಣ ಬೆಂಗಳೂರು ನಗರ ಕೊಡಿಗೆಹಳ್ಳಿ ಪೊಲೀಸ್ ಠಾಣೆಯ ಅವ್ಯವಸ್ಥೆ ಕುರಿತು ಮುಖ್ಯಮಂತ್ರಿಗಳು
95
ಶ್ರೀ ಪುಟ್ಟಣ್ಣ ಬೆಂಗಳೂರು ವಾರ್ಡ್ ನಂಬರ್ 8 ರಲ್ಲಿನ ಆಟದ ಮೈದಾನ ದುರ್ಬಳಕೆ ಬಗ್ಗೆ ಮುಖ್ಯಮಂತ್ರಿಗಳು
96
1035
ಶ್ರೀ ಪ್ರಕಾಶ್ ಕೆ. ರಾಥೋಡ್ ಕೆರೆ ಸಂರಕ್ಷಣೆ ಸಂಜೀವಿನಿ ಯೋಜನೆಯ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
97
1036
ಶ್ರೀ ಪ್ರಕಾಶ್ ಕೆ. ರಾಥೋಡ್ ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಬಗ್ಗೆ ಜಲ ಸಂಪನ್ಮೂಲ ಸಚಿವರು
98
1037
ಶ್ರೀ ಪ್ರಕಾಶ್ ಕೆ. ರಾಥೋಡ್ ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಳಿಸುವ ಕುರಿತು ಮುಖ್ಯಮಂತ್ರಿಗಳು
99
1038
ಶ್ರೀ ಪ್ರಕಾಶ್ ಕೆ. ರಾಥೋಡ್ ರಾಜ್ಯದಲ್ಲಿ ವಿವಿಧ ಭಾಗಗಳಿಂದ ಬಂದು ಅಕ್ರಮವಾಗಿ ನೆಲೆಸಿರುವ ವಲಸಿಗರ ಬಗ್ಗೆ ಗೃಹ ಸಚಿವರು
100
1039
ಶ್ರೀ ಪ್ರಕಾಶ್ ಕೆ. ರಾಥೋಡ್ ಹೂರ್ತಿ ರೇವಣ್ಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
101
1027
ಶ್ರೀ ಎನ್. ರವಿಕುಮಾರ್‌ ಶಸ್ತ್ರಾಸ್ತ್ರ ಪರವಾನಿಗೆ ಕುರಿತು ಗೃಹ ಸಚಿವರು
102
1026
ಶ್ರೀ ಎನ್. ರವಿಕುಮಾರ್‌ ಶಿಕ್ಷೆಗೆ ಒಳಪಡಿಸುವ ಪ್ರಮಾಣ ಶೇಕಡ 5% ಕ್ಕಿಂತಲೂ ಕಡಿಮೆ ಇರುವ ಕುರಿತು ಗೃಹ ಸಚಿವರು
103
1028
ಶ್ರೀ ಎನ್. ರವಿಕುಮಾರ್‌ ಟ್ರಾಫಿಕ್‌ ಪೋಲಿಸ್ ಅಧಿಕಾರಿಗಳು ಲಂಚ ಸ್ವೀಕರಿಸುವ ಕುರಿತು ಗೃಹ ಸಚಿವರು
104
1029
ಶ್ರೀ ಎನ್. ರವಿಕುಮಾರ್‌ BBMP ವ್ಯಾಪ್ತಿಯಲ್ಲಿ ಕಾಂಕ್ರೀಟೀಕರಣ ಕುರಿತು ಮುಖ್ಯಮಂತ್ರಿಗಳು
105
1025
ಶ್ರೀ ಎನ್. ರವಿಕುಮಾರ್‌ IMA ಹಗರಣ ಕುರಿತು ಮುಖ್ಯಮಂತ್ರಿಗಳು
106
1050
ಶ್ರೀ ಪಿ.ಆರ್.‌ ರಮೇಶ್‌ ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ ಸಂಖ್ಯೆ 143 ರಲ್ಲಿ ಬರುವ ಮಾವಳ್ಳಿ ,ಆರ್.ವಿ. ರಸ್ತೆಯಲ್ಲಿರುವ ಪಾಲಿಕೆಯ ಸ್ವತ್ತಿನ ಮೂಲ ದಾಖಲಾತಿಗಳ ಕುರಿತು ಮುಖ್ಯಮಂತ್ರಿಗಳು
107
1051
ಶ್ರೀ ಪಿ.ಆರ್.‌ ರಮೇಶ್‌ BBMP ವ್ಯಾಪ್ತಿಯಲ್ಲಿ ಕೊಳಚೆ ನೀರು ಸಂರಕ್ಷಣೆಯ ಘಟಕಗಳ ಕುರಿತು ಮುಖ್ಯಮಂತ್ರಿಗಳು
108
1052
ಶ್ರೀ ಪಿ.ಆರ್.‌ ರಮೇಶ್‌ ಇತ್ತೀಚೆಗೆ ಸುರಿದ ಬಾರಿ ಮಳೆಯಿಂದ ಉಂಟಾಗಿರುವ ನಷ್ಟದ ಕುರಿತು ಮುಖ್ಯಮಂತ್ರಿಗಳು
109
1053
ಶ್ರೀ ಪಿ.ಆರ್.‌ ರಮೇಶ್‌ BBMP ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆಗೊಳಿಸಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
110
1054
ಶ್ರೀ ಪಿ.ಆರ್.‌ ರಮೇಶ್‌ ಕರ್ನಾಟಕ ರಾಜ್ಯದಲ್ಲಿ ಎ.ಸಿ.ಬಿ ರಚನೆಯಾಗಿರುವ ಕುರಿತು ಗೃಹ ಸಚಿವರು
111
1002
ಶ್ರೀ ಎಸ್.‌ ರವಿ PSI ಹುದ್ದೆಗಳ ನೇಮಕಾತಿಯ ಅಕ್ರಮಗಳ ಬಗ್ಗೆ ಗೃಹ ಸಚಿವರು
112
1003
ಶ್ರೀ ಎಸ್.‌ ರವಿ ಮೋಟಾರು ವಾಹನ ನಿರೀಕ್ಷಕ ಹುದ್ದೆಗಳ ನೇಮಕಾತಿಯ ಅಕ್ರಮಗಳ ಬಗ್ಗೆ ಗೃಹ ಸಚಿವರು
113
1004
ಶ್ರೀ ಎಸ್.‌ ರವಿ ಮಂಚನಬೆಲೆ ಜಲಾಶಯದ ವ್ಯಾಪ್ತಿಯ ಜಮೀನುಗಳಿಗೆ ನೀರು ಒದಗಿಸುವ ಬಗ್ಗೆ ಜಲ ಸಂಪನ್ಮೂಲ ಸಚಿವರು
114
1005
ಶ್ರೀ ಎಸ್.‌ ರವಿ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಐ.ಟಿ.ಐ, ಕಾಲೇಜುಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
115
1006
ಶ್ರೀ ಎಸ್.‌ ರವಿ ಶ್ರೀಗಂಧ ಮರಗಳ ಕಳ್ಳತನದ ಪ್ರಕರಣಗಳ ಬಗ್ಗೆ ಗೃಹ ಸಚಿವರು
116
1154
ಶ್ರೀ ರಾಜೇಂದ್ರ ರಾಜಣ್ಣ ಆಟದ ಮೈದಾನದಲ್ಲಿ ನಿರ್ಮಿಸಿರುವ ಪೋಲಿಸ್‌ ಆಯುಕ್ತರ ಕಛೇರಿ ಗೃಹ ಸಚಿವರು
117
1143
ಶ್ರೀ ಶಶೀಲ್ ಜಿ. ನಮೋಶಿ ರಾಜ್ಯದಲ್ಲಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಗೃಹ ಸಚಿವರು
118
1145
ಶ್ರೀ ಶಶೀಲ್ ಜಿ. ನಮೋಶಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸಂಗ್ರಹವಾಗುತ್ತಿರುವ ಅಬಕಾರಿ ಆದಾಯದ ಬಗ್ಗೆ ಅಬಕಾರಿ ಸಚಿವರು
119
1146
ಶ್ರೀ ಶಶೀಲ್ ಜಿ. ನಮೋಶಿ ಕಲ್ಯಾಣ ಕರ್ನಾಟಕದ ಜಿಲ್ಲೆಯಲ್ಲಿನ ನೀರಾವರಿ ಯೋಜನೆಗಳ ಬಗ್ಗೆ ಜಲ ಸಂಪನ್ಮೂಲ ಸಚಿವರು
120
1147
ಶ್ರೀ ಶಶೀಲ್ ಜಿ. ನಮೋಶಿ ಬೆಂಗಳೂರು ನಗರ ಮೆಟ್ರೋ ರೈಲು ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಬಗ್ಗೆ ಮುಖ್ಯಮಂತ್ರಿಗಳು
121
1144
ಶ್ರೀ ಶಶೀಲ್ ಜಿ. ನಮೋಶಿ ಗ್ರಾಮಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
122
1156
ಶ್ರೀ ಎಸ್. ವ್ಹಿ. ಸಂಕನೂರ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಕೆರೆಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
123
1120
ಶ್ರೀ ಶರಣಗೌಡ ಬಯ್ಯಾಪುರ ಗ್ರಾಮ ಪಂಚಾಯತಿಗಳಿಗೆ ವಾಹನ ಸೌಲಭ್ಯ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು
124
1111
ಶ್ರೀ ಶರಣಗೌಡ ಬಯ್ಯಾಪುರ ನಂದವಾಡಗಿ ಲಿಫ್ಟ್ ಕಾಮಗಾರಿಯ ಕುರಿತು ಜಲ ಸಂಪನ್ಮೂಲ ಸಚಿವರು
125
1121
ಶ್ರೀ ಶರಣಗೌಡ ಬಯ್ಯಾಪುರ ಹನಿ ನೀರಾವರಿ ಅಳವಡಿಸುವ ಬಗ್ಗೆ ಜಲ ಸಂಪನ್ಮೂಲ ಸಚಿವರು
126
1122
ಶ್ರೀ ಶರಣಗೌಡ ಬಯ್ಯಾಪುರ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಹೂಳು ಬಗ್ಗೆ ಜಲ ಸಂಪನ್ಮೂಲ ಸಚಿವರು
127
1113
ಶ್ರೀ ಸುನೀಲ್‌ ಗೌಡ ಬಿ. ಪಾಟೀಲ್ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ ಜಲಜೀವನ ಮಿಷನ್ ಕಾಮಗಾರಿಯ ಕುರಿತು ಮುಖ್ಯಮಂತ್ರಿಗಳು
128
1117
ಶ್ರೀ ಸುನೀಲ್‌ ಗೌಡ ಬಿ. ಪಾಟೀಲ್ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಜ್ಯೇಷ್ಠತಾ ಪಟ್ಟಿ ಪ್ರಕಟಿಸುವ ಕುರಿತು ಮುಖ್ಯಮಂತ್ರಿಗಳು
129
1116
ಶ್ರೀ ಸುನೀಲ್‌ ಗೌಡ ಬಿ. ಪಾಟೀಲ್ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಕೇರಳ ಮಾದರಿ ಸೌಲಭ್ಯ ನೀಡುವ ಕುರಿತು ಮುಖ್ಯಮಂತ್ರಿಗಳು
130
1114
ಶ್ರೀ ಸುನೀಲ್‌ ಗೌಡ ಬಿ. ಪಾಟೀಲ್ ಬಬಲೇಶ್ವರ ತಾಲ್ಲೂಕಿನ ಗುಣದಾಳ ಗ್ರಾಮ ಪಂಚಾಯತಿಯ ಜೆಜೆಎಂ ಕೆಲಸದ ಕುರಿತು ಮುಖ್ಯಮಂತ್ರಿಗಳು
131
1115
ಶ್ರೀ ಸುನೀಲ್‌ ಗೌಡ ಬಿ. ಪಾಟೀಲ್ ಗಾಂಧಿ ಗ್ರಾಮ ಪುರಸ್ಕಾರ ದ ಕುರಿತು ಮುಖ್ಯಮಂತ್ರಿಗಳು
132
1094
ಶ್ರೀ ಸಲೀಂ ಅಹಮದ್ ಸ್ಮಾರ್ಟ್ ಸಿಟಿ ಯೋಜನೆಯನ್ನು ತ್ವರಿತಗತಿಯಲ್ಲಿ ಮುಗಿಸುವ ಬಗ್ಗೆ ಮುಖ್ಯಮಂತ್ರಿಗಳು
133
1095
ಶ್ರೀ ಸಲೀಂ ಅಹಮದ್ ಕೆರೆಗಳಲ್ಲಿ ತುಂಬಿರುವ ಹೂಳು ತೆಗೆಯುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
134
1096
ಶ್ರೀ ಸಲೀಂ ಅಹಮದ್ ಕೆರೆಯ ಮಧಯದಲ್ಲಿ ರಸ್ತೆ ಮತ್ತು ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
135
1089
ಶ್ರೀ ವೈ.ಎಂ. ಸತೀಶ್ ಜಲಸಂಪನ್ಮೂಲ ಇಲಾಖೆಯಲ್ಲಿನ ಟೆಂಡರ್ ಗಳಲ್ಲಿನ ಹಂತಗಳನ್ನು ರೂಪಿಸುವ ಬಗ್ಗೆ ಜಲ ಸಂಪನ್ಮೂಲ ಸಚಿವರು
136
1090
ಶ್ರೀ ವೈ.ಎಂ. ಸತೀಶ್ ಕೊಟ್ಟೂರು ಕೆರೆ ಹಾಗೂ ಇತರೆ ಕೆರೆಗಳನ್ನು ತುಂಬಿಸುವದರಿಂದ ಆಗುವ ಅನುಕೂಲಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
137
1108
ಶ್ರೀ ಸೂರಜ್‌ ರೇವಣ್ಣ ಮಾನವ ಆನೆದಾಳಿ ಸಂಘರ್ಷ ನಿಯಂತ್ರಣ ಕಾಯ್ದೆ ಬಗ್ಗೆ ಮುಖ್ಯಮಂತ್ರಿಗಳು
138
1110
ಶ್ರೀ ಸೂರಜ್‌ ರೇವಣ್ಣ ಹಾಸನ ಜಿಲ್ಲೆಯ ಹಾಸನ ತಾಲೂಕಿನಲ್ಲಿ ಸಿ ಎಲ್ -7 ರಡಿ ಬಾರ್ ಪರವಾನಗಿ ನೀಡಿರುವ ಕುರಿತು ಅಬಕಾರಿ ಸಚಿವರು
139
1064(753)
ಶ್ರೀ ಸೂರಜ್‌ ರೇವಣ್ಣ ಆನೆ ದಾಳಿಯ ಸಂಘರ್ಷ ನಿಯಂತ್ರಣದ ಕುರಿತು ಮುಖ್ಯಮಂತ್ರಿಗಳು
140
1137
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿ ಪೊಂಜಿ ಯೋಜನೆಗಳ (Ponzi Schemes) ಕುರಿತು ಗೃಹ ಸಚಿವರು
141
1138
ಶ್ರೀ ಕೆ.ಎ. ತಿಪ್ಪೇಸ್ವಾಮಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಇ- ಆಡಳಿತ ಕುರಿತು ಮುಖ್ಯಮಂತ್ರಿಗಳು
142
1139
ಶ್ರೀ ಕೆ.ಎ. ತಿಪ್ಪೇಸ್ವಾಮಿ "ನಯಾ ಸವೆರ" ಯೋಜನೆ ಕುರಿತು ಮುಖ್ಯಮಂತ್ರಿಗಳು
143
1140
ಶ್ರೀ ಕೆ.ಎ. ತಿಪ್ಪೇಸ್ವಾಮಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕುರಿತು ಮುಖ್ಯಮಂತ್ರಿಗಳು
144
1118
ಡಾ|| ತಳವಾರ್‌ ಸಾಬಣ್ಣ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಹುದ್ದೆಗಳು ತುಂಬುವ ಕುರಿತು ಮುಖ್ಯಮಂತ್ರಿಗಳು
145
1119
ಡಾ|| ತಳವಾರ್‌ ಸಾಬಣ್ಣ ನರೇಗಾ ದಲ್ಲಿ ನಡೆಯುತ್ತಿರುವ ಅವ್ಯವಹಾರ ಕುರಿತು ಮುಖ್ಯಮಂತ್ರಿಗಳು
146
1150
ಶ್ರೀಮತಿ ಹೇಮಲತಾ ನಾಯಕ್ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮತ್ತು ಮೀಸಲಾತಿ ಕುರಿತು ಮುಖ್ಯಮಂತ್ರಿಗಳು
147
999
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಜಲಸಂಪನ್ಮೂಲ ಇಲಾಖೆಯಿಂದ ಬಿಡುಗಡೆಯಾದ ಅನುದಾನದ ಬಗ್ಗೆ ಜಲ ಸಂಪನ್ಮೂಲ ಸಚಿವರು
148
1000
ಶ್ರೀ ಬಿ.ಜಿ.ಪಾಟೀಲ್ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಇರುವ MSIL ಅಂಗಡಿಗಳ ಬಗ್ಗೆ ಅಬಕಾರಿ ಸಚಿವರು
149
1001
ಶ್ರೀ ಬಿ.ಜಿ.ಪಾಟೀಲ್ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಾಪತ್ತೆಯಾಗುತ್ತಿರುವ ಮಹಿಳೆಯರ ಬಗ್ಗೆ ಗೃಹ ಸಚಿವರು
150
711
ಶ್ರೀ ಬಿ.ಜಿ.ಪಾಟೀಲ್ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಮುಖ್ಯಮಂತ್ರಿಗಳು
151
1148
ಶ್ರೀ ಪ್ರಾಣೇಶ್‌ ಎಂ.ಕೆ ಜಲಮಂಡಳಿಯವರು ಮಾಸಿಕ ಬಿಲ್ಲುಗಳನ್ನು ಹೆಚ್ಚು ನೀಡುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
152
1055
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ.‌ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ನೀಡುವ ಕುರಿತು ಮುಖ್ಯಮಂತ್ರಿಗಳು
153
1056
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ.‌ ರಾಜ್ಯದಲ್ಲಿ ಡ್ರಗ್ಸ್‌ ಮಾರಾಟ ದಂಧೆಯಲ್ಲಿ ವಿದೇಶಿ ಪ್ರಜೆಗಳ ಕೈವಾಡ ಇರುವ ಬಗ್ಗೆ ಗೃಹ ಸಚಿವರು
154
1057
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ.‌ ರಾಜ್ಯದಲ್ಲಿರುವ ಜಲಾಶಯಗಳ ಜಲ ಸಂಗ್ರಹಣೆ ಸಾಮರ್ಥ್ಯದ ಬಗ್ಗೆ ಜಲ ಸಂಪನ್ಮೂಲ ಸಚಿವರು
155
1058
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ.‌ ರಾಜ್ಯದಲ್ಲಿ ಸಣ್ಣ ನೀರಾವರಿ ಕೆರೆಗಳಲ್ಲಿನ ಹೂಳು ತೆಗೆಯುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
156
1059
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ.‌ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಪೊಲೀಸ್ ಠಾಣೆಗಳ ಬಗ್ಗೆ ಗೃಹ ಸಚಿವರು
157
1131
ಶ್ರೀ ಅರವಿಂದ ಕುಮಾರ್ ಅರಳಿ ಹೆಸರುಘಟ್ಟ ಕೆರೆಯಿಂದ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಕುರಿತು ಮುಖ್ಯಮಂತ್ರಿಗಳು
158
601
ಶ್ರೀ ಎಸ್‌ ರವಿ ಶ್ರೀಗಂಧದ ಸಸಿಗಳ ಬಗ್ಗೆ ಮುಖ್ಯಮಂತ್ರಿಗಳು
159
604
ಶ್ರೀ ಎಸ್‌ ರವಿ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಬಗ್ಗ ಮುಖ್ಯಮಂತ್ರಿಗಳು
160
608
ಶ್ರೀ ಪ್ರಕಾಶ್ ಕೆ. ರಾಥೋಡ್ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ಕುರಿತು ಮುಖ್ಯಮಂತ್ರಿಗಳು
161
619
ಶ್ರೀ ರವಿಕುಮಾರ್ ಕಳೆದ 3 ವರ್ಷಗಳಲ್ಲಿ ಸ್ಥಳಾಂತರಿಸಿರುವ ಸಾಮಿಲ್ಲುಗಳ ಬಗ್ಗೆ ಮುಖ್ಯಮಂತ್ರಿಗಳು
162
633
ಶ್ರೀ ಎಂ.ಎಲ್. ಅನಿಲ್‌ ಕುಮಾರ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಿಂದ ಅರಣ್ಯ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿ ಬಗ್ಗೆ ಮುಖ್ಯಮಂತ್ರಿಗಳು
163
641
ಶ್ರೀ ಕೆ. ಹರೀಶ್‌ ಕುಮಾರ್ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ನಡೆಸಿರುವ ಸಸಿಗಳ ಬಗ್ಗೆ ಮುಖ್ಯಮಂತ್ರಿಗಳು
164
658
ಶ್ರೀ ಆಯನೂರು ಮಂಜುನಾಥ್ ಜಿಂಕೆ ಮತ್ತು ಕೃಷ್ಣಮೃಗಗಳ ಹಾವಳಿ ಬಗ್ಗೆ ಮುಖ್ಯಮಂತ್ರಿಗಳು
165
677+680
ಶ್ರೀ ಪಿ. ಆರ್‌. ರಮೇಶ್ ಬೆಂಗಳೂರು ನಗರ ಜಿಲ್ಲೆ ಗುಳಿಕಮಲೆ ಗ್ರಾಮದ ಸರ್ವೆಗಳಾದ ನಂ.35 ಮತ್ತು 36ನ್ನು ಅರಣ್ಯವನ್ನು ಘೋಷಿಸಿರುವ ಕುರಿತು ಮುಖ್ಯಮಂತ್ರಿಗಳು
166
683
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಕರ್ನಾಟಕ ಆಯುರ್ವೇದ ಯುನಾನಿ ವೈದ್ಯ ಮಂಡಳಿ ಬಗ್ಗೆ ಮುಖ್ಯಮಂತ್ರಿಗಳು
167
690
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ BPL ಪಡಿತರ ಚಿಟ್ಟಿಯನ್ನು ಪಡೆಯಲು ಸರ್ಕಾರ ನಿಗಧಿಪಡಿಸಿರುವ ಮಾನದಂಡದ ಬಗ್ಗೆ ಮುಖ್ಯಮಂತ್ರಿಗಳು
168
720
ಶ್ರೀ ಮಧು ಜಿ. ಮಾದೇಗೌಡ ಕಳೆದ 3 ವರ್ಷಗಳಲ್ಲಿ ಪಡಿತರ ಅಕ್ರಮ ಸಾಗಾಟ ಬಗ್ಗೆ ಮುಖ್ಯಮಂತ್ರಿಗಳು
169
723
ಶ್ರೀ ಪ್ರತಾಪ್‌ ಸಿಂಹ ನಾಯಕ್‌ ಕೆ ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ವನ್ಯಜೀವಿ-ಮಾನವ ಸಂಘರ್ಷದ ಕುರಿತು ಮುಖ್ಯಮಂತ್ರಿಗಳು
170
725
ಶ್ರೀ ಪ್ರತಾಪ್‌ ಸಿಂಹ ನಾಯಕ್‌ ಕೆ ಪಡಿತರ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಟದ ಕುರಿತು ಮುಖ್ಯಮಂತ್ರಿಗಳು
171
964
ಶ್ರೀ ಕೆ. ಹರೀಶ್‌ ಕುಮಾರ್ ಬೆಳ್ತಂಗಡಿ ತಾಲ್ಲೂಕಿನ ಅಕ್ರಮ-ಸಕ್ರಮ ಜಂಟಿ ಸರ್ವೆಗಳ ಅರ್ಜಿ ಕುರಿತು ಮುಖ್ಯಮಂತ್ರಿಗಳು
172
1015
ಶ್ರೀ ಆಯನೂರು ಮಂಜುನಾಥ್ 2011-12ನೇ ಸಾಲಿನ ಐ.ಆರ್.‌ಬಿ ಕಾನ್ಸ್‌ ಟೇಬಲ್‌ ಕುರಿತು ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru