ದಿನಾಂಕ 18-12-2024ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1023
ಶ್ರೀ ಕೆ ಅಬ್ದುಲ್ ಜಬ್ಬರ್ ಮಳೆಯಿಂದಾಗಿ ಹಾಳಾಗಿರುವ ರಸ್ತೆ ಕಾಮಗಾರಿಗಳು ಕುರಿತು ಲೋಕೋಪಯೋಗಿ ಸಚಿವರು
2
1020
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಸರ್ಕಾರಿ ಜಾಗವನ್ನು ವಶಪಡಿಸಿಕೊಂಡಿರುವ ಬಗ್ಗೆ ಕಂದಾಯ ಸಚಿವರು
3
1074
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಮುಜರಾಯಿ ಇಲಾಖೆಯ ದೇವಸ್ಥಾನದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
4
1120
ಶ್ರೀ ಡಿ.ಎಸ್. ಆರುಣ್ ದಿವ್ಯಾಂಗರಿಗೆ ದ್ವಿಚಕ್ರ, ನಾಲ್ಕು ಚಕ್ರ ವಾಹನಗಳಿಗೆ ನೀಡುತ್ತಿರುವ ಸೌಲಭ್ಯಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
5
1122
ಶ್ರೀ ಡಿ.ಎಸ್. ಆರುಣ್ ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ ಯೋಜನೆಯ ಬಗ್ಗೆ ಕಂದಾಯ ಸಚಿವರು
6
1124
ಶ್ರೀ ಡಿ.ಎಸ್. ಆರುಣ್ ಅನಾವೃಷ್ಟಿಯಿಂದ ಸಂಭವಿಸಿದ್ದಂತೆ ಆರ್ಥಿಕ ಪರಿಹಾರ ಒದಗಿಸುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
7
1123
ಶ್ರೀ ಡಿ.ಎಸ್. ಆರುಣ್ ಬೆಂಗಳೂರಿನಲ್ಲಿ ವಾಹನ ಸಂಚಾರ ನಿಯಮ ನಿಯಂತ್ರಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
8
1095
ಶ್ರೀಮತಿ ಬಲ್ಕೀಸ್‌ ಬಾನು ಮಹಿಳಾ ವಸತಿ ನಿಲಯಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
9
1096
ಶ್ರೀಮತಿ ಬಲ್ಕೀಸ್‌ ಬಾನು ಸ್ಲಂ ಪ್ರದೇಶಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
10
1097
ಶ್ರೀಮತಿ ಬಲ್ಕೀಸ್‌ ಬಾನು ಅಲ್ಪಸಂಖ್ಯಾತ ಸಮುದಾಯದವರಿಗೆ ವೃತ್ತಿ ತರಬೇತಿ ನೀಡುವ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
11
1090
ಶ್ರೀಮತಿ ಬಲ್ಕೀಸ್‌ ಬಾನು ಬಿಎಂಟಿಸಿ ಬಸ್ಸುಗಳ ನಿಗದಿತ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಸಂಚರಿಸುತ್ತಿರುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
12
1052
ಶ್ರೀಮತಿ ಭಾರತಿ ಶೆಟ್ಟಿ ಸಾರಿಗೆ ಸಂಸ್ಥೆಗಳ ನೌಕರರ ಪಿಎಫ್ ಮೊತ್ತದ ವಿವರ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
13
1025
ಶ್ರೀ ಎಸ್.ಎಲ್.‌ ಭೋಜೇಗೌಡ ಗಂಗಾವತಿ ತಾಲೂಕಿನ ತೂಗು ಸೇತುವೆಯ ಕಾಮಗಾರಿಯ ದುರಂತದ ಬಗ್ಗೆ ಲೋಕೋಪಯೋಗಿ ಸಚಿವರು
14
1026
ಶ್ರೀ ಎಸ್.ಎಲ್.‌ ಭೋಜೇಗೌಡ ರಾಜ್ಯದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ನೀಡುವ ಕುರಿತು ಲೋಕೋಪಯೋಗಿ ಸಚಿವರು
15
1027
ಶ್ರೀ ಎಸ್.ಎಲ್.‌ ಭೋಜೇಗೌಡ ಕಂದಾಯ ಇಲಾಖೆಯಲ್ಲಿ ರೈತರ ಆರ್ ಟಿ ಸಿ ಯನ್ನು ವಕ್ಫ್ ಬೋರ್ಡ್ ಹೆಸರಿಗೆ ಬದಲಾವಣೆ ಮಾಡಿರುವ ಕುರಿತು ಕಂದಾಯ ಸಚಿವರು
16
1028
ಶ್ರೀ ಎಸ್.ಎಲ್.‌ ಭೋಜೇಗೌಡ ವಸತಿ ನಿರ್ಮಾಣ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
17
1089
ಶ್ರೀ ಎಸ್.ಎಲ್.‌ ಭೋಜೇಗೌಡ C& D Class Land ಗಳ ಕುರಿತು ಕಂದಾಯ ಸಚಿವರು
18
1135
ಶ್ರೀ ಚಿದಾನಂದ್‌ ಎಂ.ಗೌಡ ಸರ್ವೇ ನಂ ಮತ್ತು ಗ್ರಾಮಠಾಣ ಗುರುತಿಸುವ ಬಗ್ಗೆ ಕಂದಾಯ ಸಚಿವರು
19
1136
ಶ್ರೀ ಚಿದಾನಂದ್‌ ಎಂ.ಗೌಡ ತುಮಕೂರು ಜಿಲ್ಲೆಯಲ್ಲಿ ಪೋಡಿ ದುರಸ್ತಿಯ ಬಗ್ಗೆ ಕಂದಾಯ ಸಚಿವರು
20
1137
ಶ್ರೀ ಚಿದಾನಂದ್‌ ಎಂ.ಗೌಡ ಭೂ ಪರಿವರ್ತನೆಯನ್ನು ಸರಳೀಕರಿಸುವ ಕುರಿತು ಕಂದಾಯ ಸಚಿವರು
21
1138
ಶ್ರೀ ಚಿದಾನಂದ್‌ ಎಂ.ಗೌಡ ಮುಜರಾಯಿ ಇಲಾಖೆಯ ದೇವಾಲಯಗಳ ಆದಾಯ ವೆಚ್ಚದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
22
1080
ಶ್ರೀ ದಿನೇಶ್ ಗೂಳಿಗೌಡ ನಾಡ ದೇವಿ ಶ್ರೀ ಚಾಮುಂಡೇಶ್ವರಿ ದೇವಿಗೆ ಚೆನ್ನರ ರಥ ನಿರ್ಮಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
23
1082
ಶ್ರೀ ದಿನೇಶ್ ಗೂಳಿಗೌಡ ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾಡಳಿತದಲ್ಲಿ ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳ ಬಗ್ಗೆ ಕಂದಾಯ ಸಚಿವರು
24
1127
ಶ್ರೀ ಹೆಚ್.ಎಸ್. ಗೋಪಿನಾಥ್ ವಸತಿ ಗೃಹ ಹಂಚಿಕೆ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
25
1128
ಶ್ರೀ ಹೆಚ್.ಎಸ್. ಗೋಪಿನಾಥ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಇರುವ ಬಸ್ ಸಂಖ್ಯೆಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
26
1129
ಶ್ರೀ ಹೆಚ್.ಎಸ್. ಗೋಪಿನಾಥ್ ಎಂಟು ಗ್ರಾಮಗಳ ಭೂ ದಾಖಲೆಯ ಬಗ್ಗೆ ಕಂದಾಯ ಸಚಿವರು
27
1014
ಶ್ರೀ ಗೋವಿಂದ ರಾಜು ಗೃಹ ಮಂಡಳಿಯಿಂದ ಕಾಮಗಾರಿಗಳನ್ನು ಗುತ್ತಿಗೆ ಪಡೆಯುತ್ತಿರುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
28
1099
ಶ್ರೀಮತಿ ಹೇಮಲತಾ ನಾಯಕ್ KSRTC,BMTC,WKRTC,KKRTC ವಿಭಾಗದ ನೌಕರರ ಭವಿಷ್ಯ ನಿಧಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
29
1100
ಶ್ರೀಮತಿ ಹೇಮಲತಾ ನಾಯಕ್ ಮುಜರಾಯಿ ಇಲಾಖೆಯ ದೇವಾಲಯಗಳು ಹೊಂದಿರುವ ಭೂಮಿ ಕುರಿತು ಕಂದಾಯ ಸಚಿವರು
30

1101

ಶ್ರೀಮತಿ ಹೇಮಲತಾ ನಾಯಕ್ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
31
1062
ಶ್ರೀ ಐವನ್‌ ಡಿʼಸೋಜಾ ಬ್ಯಾಟರಿ ಚಾಲಕ ಆಟೋರಿಕ್ಷಾಗಳಿಗೆ ಪರವಾನಿಗೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
32
1063
ಶ್ರೀ ಐವನ್‌ ಡಿʼಸೋಜಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರದಿಂದ ಮಂಜೂರಾತಿ ಮನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
33
1064
ಶ್ರೀ ಐವನ್‌ ಡಿʼಸೋಜಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಜ಼್ ಭವನ ನಿರ್ಮಾಣ ಮಾಡಿರುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
34
1065
ಶ್ರೀ ಐವನ್‌ ಡಿʼಸೋಜಾ ಅಲ್ಪಸಂಖ್ಯಾತರ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಬಿಡುಗಡೆ ಮಾಡಿದ ಅನುದಾನದ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
35
1066
ಶ್ರೀ ಐವನ್‌ ಡಿʼಸೋಜಾ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಪಶು ಸಂಗೋಪನೆಯ ವ್ಯವಸ್ಥೆ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
36
1033
ಶ್ರೀ ಟಿ ಎನ್ ಜವರಾಯಿ ಗೌಡ ನಾಲ್ಕು ಸಾರಿಗೆ ನಿಗಮಗಳಲ್ಲಿ ಆಗಿರುವ ನಷ್ಟದ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
37
1035
ಶ್ರೀ ಟಿ ಎನ್ ಜವರಾಯಿ ಗೌಡ ಹೊರ ರಾಜ್ಯಗಳಲ್ರುವ ಮುಜರಾಯಿ ಇಲಾಖೆಗೆ ಸೇರಿದ ಛತ್ರಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
38
1036
ಶ್ರೀ ಟಿ ಎನ್ ಜವರಾಯಿ ಗೌಡ ಊರುಗುಪ್ಪೆ, ಸರ್ವೇ ನಂಬರ್ ಗ್ರಾಮಠಾಣಾಗಳ ಕುರಿತು ಕಂದಾಯ ಸಚಿವರು
39
1037
ಶ್ರೀ ಟಿ ಎನ್ ಜವರಾಯಿ ಗೌಡ ರೈತರ ಹಿಡುವಳಿ ಜಮೀನಿನಲ್ಲಿರುವ ಕಲ್ಲು, ಬಂಡೆ, ಖರಾಬ್ ಜಮೀನುಗಳ ನಿರ್ಧಾರದ ಕುರಿತು ಕಂದಾಯ ಸಚಿವರು
40
1034
ಶ್ರೀ ಟಿ ಎನ್ ಜವರಾಯಿ ಗೌಡ ಬೆಂಗಳೂರು ಜಿಲ್ಲೆ, ಬೆಂಗಳೂರು ಪೂರ್ವ ತಾಲೂಕು ಬೈರಸಂದ್ರ ಗ್ರಾಮದ ಸರ್ವೇ ನಂಬರ್ 64ರ ಜಾಗದ ಕುರಿತು ಕಂದಾಯ ಸಚಿವರು
41
1038
ಶ್ರೀ ಕುಶಾಲಪ್ಪ ಎಂ.ಪಿ ಗ್ರೇಡ್ 2 ಹುದ್ದೆ ಹೊಂದಿರುವ ಅಧಿಕಾರಿಗಳನ್ನು ಗ್ರೇಡ್ 1 ತಹಶಿಲ್ದಾರ್‌ ಹುದ್ದೆಗೆ ನಿಯೋಜಿಸಿರುವ ಕುರಿತು ಕಂದಾಯ ಸಚಿವರು
42
1039
ಶ್ರೀ ಕುಶಾಲಪ್ಪ ಎಂ.ಪಿ ಕೊಡಗು ಜಿಲ್ಲೆಯಲ್ಲಿನ ಪೈಸಾರಿ ಜಮೀನುಗಳ ಕುರಿತು ಕಂದಾಯ ಸಚಿವರು
43
1040
ಶ್ರೀ ಕುಶಾಲಪ್ಪ ಎಂ.ಪಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಅನಾಥವಾಗಿರುವ ಅಗತ್ಯೇಶ್ವರ ಲಿಂಗದ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
44
1075
ಶ್ರೀ ಕುಶಾಲಪ್ಪ ಎಂ.ಪಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜಿನ ಹುದ್ದೆಗಳಿಗೆ ವೃಂದ ಮತ್ತು ನೇಮಕಾತಿ ನಿಯಮ ಪಾಲನೆ ಮಾಡದೆ ಇರುವ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
45
1103
ಶ್ರೀ ಮಧು ಜಿ.ಮಾದೇಗೌಡ ಪ್ರಸಕ್ತ ಸಾಲಿನ ಹಿಂಗಾರು ಅವಧಿಯಲ್ಲಿ ಮಳೆಯಿಂದ ಆದ ಹಾನಿ ಕುರಿತು ಕಂದಾಯ ಸಚಿವರು
46
1104
ಶ್ರೀ ಮಧು ಜಿ.ಮಾದೇಗೌಡ ಮಂಡ್ಯ ಜಿಲ್ಲೆಯಲ್ಲಿ ನಿರ್ಮಿಸುತ್ತಿರುವ ಸರ್ಕಾರಿ ಗೋಶಾಲೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
47
1105
ಶ್ರೀ ಮಧು ಜಿ.ಮಾದೇಗೌಡ ಸರ್ಕಾರಿ ಭೂಮಿಯ ಒತ್ತುವರಿ ಮತ್ತು ತೆರವು ಕುರಿತು ಕಂದಾಯ ಸಚಿವರು
48
1106
ಶ್ರೀ ಮಧು ಜಿ.ಮಾದೇಗೌಡ ಪಗಣಿಗಳನ್ನು ದುರಸ್ತಿಗೊಳಿಸಿ ಹದ್ದುಬಸ್ತು ನಿಗದಿಪಡಿಸಿಕೊಡುವ ಬಗ್ಗೆ ಕಂದಾಯ ಸಚಿವರು
49
1108
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
50
1109
ಶ್ರೀ ಮಂಜುನಾಥ್ ಭಂಡಾರಿ ಕರಾವಳಿ ಪ್ರದೇಶದಲ್ಲಿ ಕಂದಾಯ ಇಲಾಖೆ ಸಮಸ್ಯಗಳ ಕುರಿತು ಕಂದಾಯ ಸಚಿವರು
51
1110
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ವಸತಿ ಯೋಜನೆಯ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
52
1111
ಶ್ರೀ ಮಂಜುನಾಥ್ ಭಂಡಾರಿ ಪಶುಸಂಗೋಪನೆ ಇಲಾಖೆಯ ಸುಧಾರಣೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
53
1117
ಶ್ರೀ ಕೆ.ಎಸ್.ನವೀನ್ ವಿವಿಧ ಲೆಕ್ಕ ಶೀರ್ಷಿಕೆಯಡಿ ಮಂಜೂರು ಮಾಡಿರುವ ಅನುದಾನದ ಬಗ್ಗೆ ಲೋಕೋಪಯೋಗಿ ಸಚಿವರು
54
1118
ಶ್ರೀ ಕೆ.ಎಸ್.ನವೀನ್ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಮತ್ತು ಇತರ ಅಧಿಕಾರಿಗಳ ಕೋರ್ಟ್ ಗಳಲ್ಲಿ ಬಾಕಿ ಇರುವ ಭೂ ವ್ಯಾಜ್ಯಗಳ ಬಗ್ಗೆ ಕಂದಾಯ ಸಚಿವರು
55
1119
ಶ್ರೀ ಕೆ.ಎಸ್.ನವೀನ್ ರಾಜ್ಯದಲ್ಲಿ ರೇರಾ ಕಾಯ್ದೆ ಜಾರಿಗೆ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
56
1130
ಶ್ರೀ ಎಂ.ನಾಗರಾಜು ಸಾರಿಗೆ ಇಲಾಖೆಯ ವ್ಯಾಪ್ತಿಗೆ ಒಳಪಡುವ ನಿಗಮಗಳ ಮಾಹಿತಿ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
57
1131
ಶ್ರೀ ಎಂ.ನಾಗರಾಜು ಲೋಕೋಪಯೋಗಿ ವ್ಯಾಪ್ತಿಯ ಕರ್ನಾಟಕ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕುರಿತು ಲೋಕೋಪಯೋಗಿ ಸಚಿವರು
58
1132
ಶ್ರೀ ಎಂ.ನಾಗರಾಜು ಹಕ್ಕು ಪತ್ರ ವಿತರಣೆ ಕುರಿತು ಕಂದಾಯ ಸಚಿವರು
59
1133
ಶ್ರೀ ಎಂ.ನಾಗರಾಜು ವಸತಿ ರೈತರಿಗೆ ವಸತಿ ಕಲ್ಪಿಸುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
60
1134
ಶ್ರೀ ಎಂ.ನಾಗರಾಜು ಗಣಿಗಾರಿಕೆ ಪ್ರದೇಶಗಳಲ್ಲಿ ಮೀನುಗಾರಿಕೆಯನ್ನು ಉತ್ತೇಜಿಸುವ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
61
1010
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ ವಿಜಯಪುರ ಬಾಗಲಕೋಟೆ ಜಿಲ್ಲೆಗಳಲ್ಲಿ ವಕ್ಫ್ ಇಲಾಖೆಯು ಹೊಂದಿರುವ ಆಸ್ತಿ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
62
1011
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿನ ಒಟ್ಟು ಸಂಚರಿಸುವ ಬಸ್ಸುಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
63
1081
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿನ ದೇವಸ್ಥಾನ ಮತ್ತು ಮಠಗಳಿಗೆ ನೀಡಿದ ಅನುದಾನದ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
64
1058
ಶ್ರೀ ಪ್ರತಾಪ್‌ ಸಿಂಹ ನಾಯಕ್‌.ಕೆ ಮೂಲಗೇಣಿ ಒಕ್ಕಲುಗಳಿಗೆ ಮಾಲೀಕತ್ವ ನೀಡುವ ಕುರಿತು ಕಂದಾಯ ಸಚಿವರು
65
1059
ಶ್ರೀ ಪ್ರತಾಪ್‌ ಸಿಂಹ ನಾಯಕ್‌.ಕೆ ಇ- ಖಾತಾ ವಿತರಣೆಯಲ್ಲಿ ಸಮಸ್ಯೆಯಾಗಿರುವ ಕುರಿತು ಕಂದಾಯ ಸಚಿವರು
66
1060
ಶ್ರೀ ಪ್ರತಾಪ್‌ ಸಿಂಹ ನಾಯಕ್‌.ಕೆ ಕೊಯ್ಲಾದಲ್ಲಿನ ಪಶು ಸಂಗೋಪನ ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
67
1061
ಶ್ರೀ ಪ್ರತಾಪ್‌ ಸಿಂಹ ನಾಯಕ್‌.ಕೆ ಹಟ್ಟಿ ಪಟ್ಟಣಕ್ಕೆ ಬಸ್ ಡಿಪೋ ಮತ್ತು ಕಟ್ಟಡ ಮಂಜೂರು ಮಾಡುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
68
1047
ಶ್ರೀ ಸಿ.ಟಿ.ರವಿ ಮಳೆ ಮತ್ತು ನೆರೆಯಿಂದ ಮೃತಪಟ್ಟವರಿಗೆ ಹಾಗೂ ಆಗಿರುವ ಬೆಳೆಹಾನಿಗೆ ಪರಿಹಾರ ಒದಗಿಸುವ ಬಗ್ಗೆ ಕಂದಾಯ ಸಚಿವರು
69
1048
ಶ್ರೀ ಸಿ.ಟಿ.ರವಿ ಚಿಕ್ಕಮಗಳೂರು ನಗರಕ್ಕೆ ಪಾಸ್ ಹಾಗೂ ಚತುಷ್ಪಥ ರಸ್ತೆ ನಿರ್ಮಾಣದ ಬಗ್ಗೆ ಲೋಕೋಪಯೋಗಿ ಸಚಿವರು
70
1049
ಶ್ರೀ ಸಿ.ಟಿ.ರವಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಂಜೂರಾಗಿರುವ ಅನುದಾನದ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
71
1050
ಶ್ರೀ ಸಿ.ಟಿ.ರವಿ ವಿವಿಧ ವಸತಿ ಯೋಜನೆಯಲ್ಲಿ ಮಂಜುರಾಗಿರುವ ಮನೆಗಳ ನಿರ್ಮಾಣದ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
72
1051
ಶ್ರೀ ಸಿ.ಟಿ.ರವಿ ರಾಜ್ಯದಲ್ಲಿರುವ ಮದರಸಾಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
73
1042
ಶ್ರೀ ಎಸ್.ರವಿ ಮರಗಳ ವಿವರ ಮತ್ತು ಸಂಖ್ಯೆಯನ್ನು ಪಹಣಿಯಲ್ಲಿ ನಮೂದಿಸುವ ಬಗ್ಗೆ ಕಂದಾಯ ಸಚಿವರು
74
1043
ಶ್ರೀ ಎಸ್.ರವಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವ ಬಗ್ಗೆ ಕಂದಾಯ ಸಚಿವರು
75
1044
ಶ್ರೀ ಎಸ್.ರವಿ ದಾಖಲೆಗಳಲ್ಲಿರುವ ಗ್ರಾಮದ ಹೆಸರನ್ನು ಬಳಕೆ ಮಾಡುವ ಕುರಿತು ಕಂದಾಯ ಸಚಿವರು
76
1045
ಶ್ರೀ ಎಸ್.ರವಿ ಮುಡುಕುತೊರೆ ಶ್ರೀ ಭ್ರಮರಾಂಬಿಕಾ ಮಲ್ಲಿಕಾರ್ಜುನ ದೇವಸ್ಥಾನದ ಕಾಮಗಾರಿಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
77
1077
ಶ್ರೀ ಕೇಶವ ಪ್ರಸಾದ್ ಎಸ್ ಕಾಡೇನಹಳ್ಳಿ ಗ್ರಾಮದಲ್ಲಿ ಜಮೀನನ್ನು ಒತ್ತುವರಿ ಮಾಡಿರುವ ಬಗ್ಗೆ ಕಂದಾಯ ಸಚಿವರು
78
1086
ಶ್ರೀ ಕೇಶವ ಪ್ರಸಾದ್ ಎಸ್ ಮುಜರಾಯಿ ಇಲಾಖೆಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
79
1087
ಶ್ರೀ ಕೇಶವ ಪ್ರಸಾದ್ ಎಸ್ ಬೆಂಗಳೂರಿನ ಮುಖ್ಯಮಂತ್ರಿಗಳ ಬಹು ಮಹಡಿ ಕಟ್ಟಡಗಳ ೧ ಮತ್ತು ೨ ಬಿ ಎಚ್ ಕೆ ವಸತಿ ಗೃಹ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
80
1088
ಶ್ರೀ ಕೇಶವ ಪ್ರಸಾದ್ ಎಸ್ ಮುಖ್ಯಮಂತ್ರಿಯವರ ಒಂದು ಲಕ್ಷ ಬಹುಮಹಡಿ ಯೋಜನೆ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
81
1021
ಡಾ|| ಚಂದ್ರಶೇಖರ ಬಸವರಾಜ ಪಾಟೀಲ ಪಶು ಆಸ್ಪತ್ರೆ ಕಾರ್ಯ ಆರಂಭ ಮಾಡುವ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
82
1125
ಶ್ರೀ ಡಿ ಟಿ ಶ್ರೀನಿವಾಸ್ ಪ್ರವರ್ಗ-1೧ ಜಾತಿಗಳ ಸಮಾಜಕ್ಕೆ ಮಂಜೂರು ಮಾಡುವ ಬಗ್ಗೆ ಕಂದಾಯ ಸಚಿವರು
83
1126
ಶ್ರೀ ಡಿ ಟಿ ಶ್ರೀನಿವಾಸ್ ಪ್ರವರ್ಗ 1ರ ಜಾತಿಗಳಿಗೆ ರಾಜ್ಯದಲ್ಲಿ ನೀಡಿರುವ ಜಾತಿ ಪ್ರಮಾಣ ಪತ್ರ ಹಾಗೂ ಸಿಂದುತ್ವದ ಬಗ್ಗೆ ಮಾಹಿತಿ ಕಂದಾಯ ಸಚಿವರು
84
1139
ಶ್ರೀ ಡಿ ಟಿ ಶ್ರೀನಿವಾಸ್ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಸಾರಿಗೆ ಕಾಮಗಾರಿಗೆ ಮಂಜೂರಾಗಿರುವ ಅನುದಾನದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
85
1140
ಶ್ರೀ ಡಿ ಟಿ ಶ್ರೀನಿವಾಸ್ ರಾಜ್ಯದಲ್ಲಿರುವ ವಸತಿ ಇಲಾಖೆಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವುದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
86
1053
ಶ್ರೀ ವಿವೇಕಾನಂದ ರಾಜ್ಯದ ದೇವಸ್ಥಾನಗಳ ಅಭಿವೃದ್ದಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
87
1012
ಶ್ರೀ ಅಡಗೂರು ಹೆಚ್‌ ವಿಶ್ವನಾಥ ಗೋಮಾಳ ಒತ್ತುವರಿ ಕುರಿತು ಕಂದಾಯ ಸಚಿವರು
88
1056
ಶ್ರೀ ಶರವಣ ಟಿ.ಎ ರಾಜ್ಯದಲ್ಲಿ ವಿತರಿಸಿರುವ ಹಂಗಾಮಿ ಸಾಗುವಳಿ ಚೀಟಿಗಳನ್ನು ಖಾಯಂಗೊಳಿಸುವ ಕುರಿತು ಕಂದಾಯ ಸಚಿವರು
89
1084
ಶ್ರೀ ಶಶೀಲ್‌ ಜಿ. ನಮೋಶಿ ರಾಜ್ಯದ ಕಂದಾಯ ಇಲಾಖೆಯ ಕಛೇರಿಯಲ್ಲಿನ ಸಿಬ್ಬಂದಿ ಕೊರತೆ ಕುರಿತು ಕಂದಾಯ ಸಚಿವರು
90
1205
ಶ್ರೀ ಶಶೀಲ್‌ ಜಿ. ನಮೋಶಿ ಯಾದಗಿರಿ ಜಿಲ್ಲೆ ಶಹಪೂರ ಹಾಗೂ ವಡಗೇರಾ ತಾಲ್ಲೂಕು ಕಛೇರಿಗಳಲ್ಲಿ ದಾಖಲೆಗಳನ್ನು ನೀಡುವ ಕುರಿತು ಕಂದಾಯ ಸಚಿವರು
91
1085
ಶ್ರೀ ಶಶೀಲ್‌ ಜಿ. ನಮೋಶಿ ಶಕ್ತಿ ಯೋಜನೆಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
92
1141
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಉತ್ತರ ಕನ್ನಡ ಜಿಲ್ಲೆಯ ರೈತರ ಹಕ್ಕು ಸಂರಕ್ಷಣಾ ಸಮಿತಿ ಬೇಡಿಕೆಗಳ ಕುರಿತು ಕಂದಾಯ ಸಚಿವರು
93
1142
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾಕಿ ಇರುವ ಮನೆಗಳ ಬಿಲ್ಲು ಕುರಿತು ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
94
1143
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಅನಾರೋಗ್ಯ ಕಾರಣ ಮೃತಪಟ್ಟ ದನಕರುಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
95
1144
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಳೋಕೋಪಯೋಗಿ ಇಲಾಖೆ ರಸ್ತೆಗಳ ಕುರಿತು ಲೋಕೋಪಯೋಗಿ ಸಚಿವರು
96
1145
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಬೆಳಗಾವಿ ಜಿಲ್ಲೆ ಖಾನಾಪುರದ ಕವಲಾಪೂರವಾಡದಲ್ಲಿರುವ ಪೊಲ್ಟ್ರಿ ಫಾರಂ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
97
1068
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿರುವ ವಕ್ಫ್‌ ಆಸ್ತಿಗಳ ವ್ಯಾಜ್ಯಗಳ ಬಗ್ಗೆ ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
98
1069
ಶ್ರೀ ಕೆ.ಎ. ತಿಪ್ಪೇಸ್ವಾಮಿ ನೈಸ್‌ ಯೋಜನೆಯ ವ್ಯಾಜ್ಯಗಳ ತೀರ್ಮಾನಗಳ ಬಗ್ಗೆ ಲೋಕೋಪಯೋಗಿ ಸಚಿವರು
99
1070
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿ Automatred Testing Station ಗಳ ಸ್ಥಾಪನೆ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
100
1071
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದ ಕಡಲ ತೀರಗಳ ಸಂರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
101
1072
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿ ಅಮೃತ ಸ್ವಾಭಿಮಾನ ಕುರಿಗಾಹಿ ಯೋಜನೆಯ ಸೌಲಭ್ಯಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
102
1113
ಡಾ: ಯತೀಂದ್ರ ಎಸ್ ಕೃಷಿ ಯೋಗ್ಯ ಜಮೀನುಗಳ ಪರಿವರ್ತನೆ ತಡೆಗಟ್ಟಲು ಕ್ರಮ ಕೈಗೊಳ್ಳುವ ಕುರಿತು ಕಂದಾಯ ಸಚಿವರು
103
1114
ಡಾ: ಯತೀಂದ್ರ ಎಸ್ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರಿ(ರೇರಾ) ಕುರಿತು ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
104
1115
ಡಾ: ಯತೀಂದ್ರ ಎಸ್ ದೇವಸ್ಥಾನಗಳಲ್ಲಿನ ಮೂಲಭೂತ ಸೌಕರ್ಯಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
105
1116
ಡಾ: ಯತೀಂದ್ರ ಎಸ್ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆಗಳ ಕುರಿತು ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
106
1079
ಡಾ|| ಧನಂಜಯ ಸರ್ಜಿ ವಕ್ಫ್‌ ಮಂಡಳಿಯಲ್ಲಿ ಬರುವ ಆಸ್ತಿಗಳ ವಿವರಗಳ ಕುರಿತು ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
107
1022
ಶ್ರೀ ಕಿಶೋರ್‌ ಕುಮಾರ್‌ ಪುತ್ತೂರು ಸಾರ್ವಜನಿಕ ಜಮೀನು ಮಂಜೂರಾತಿ ಕುರಿತು ಕಂದಾಯ ಸಚಿವರು
108
1076
ಶ್ರೀ ಕಿಶೋರ್‌ ಕುಮಾರ್‌ ಪುತ್ತೂರು ರಸ್ತೆ ಅಭಿವೃದ್ಧಿ ಮತ್ತು ನಿರ್ವಹಣೆಗೆ ಅನುದಾನ ಮಂಜೂರಾತಿ ಕುರಿತು ಲೋಕೋಪಯೋಗಿ ಸಚಿವರು
109
1008
ಶ್ರೀ ಎನ್.ರವಿಕುಮಾರ್ ಮುಜಾರಾಯಿ ಇಲಾಖೆಯ ಜಾಗದ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
110
1017
ಶ್ರೀ ಎನ್.ರವಿಕುಮಾರ್ ಪಹಣಿ ಮತ್ತು ಖಾತಾಗಳಲ್ಲಿ ಹೆಸರು ಬದಲಾವಣೆ ಕುರಿತು ಕಂದಾಯ ಸಚಿವರು
111
1016
ಶ್ರೀ ಎನ್.ರವಿಕುಮಾರ್ ನಕಲಿ ಬಿಲ್ಲುಗಳ ಕುರಿತು ಲೋಕೋಪಯೋಗಿ ಸಚಿವರು
112
1018
ಶ್ರೀ ಎನ್.ರವಿಕುಮಾರ್ ಭೂ ಮಂಜೂರಾತಿ ನಿಯಮಗಳ ಕುರಿತು ಕಂದಾಯ ಸಚಿವರು
113
1041
ಶ್ರೀ ರಾಜೇಂದ್ರ ರಾಜಣ್ಣ ಪಟ್ಟಣ ಪಂಚಾಯಿತಿ ಪುರಸಭೆ, ನಗರಸಭೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತೆಯ ಸಮಸ್ಯೆ ಕುರಿತು ಕಂದಾಯ ಸಚಿವರು
114
1029
ಶ್ರೀ ವೈ.ಎಂ.ಸತೀಶ್ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸ್ಮಶಾನಗಳಿಗೆ ರಸ್ತೆ, ಮೂಲಸೌಲಭ್ಯ ಒದಗಿಸುವ ಕುರಿತು ಕಂದಾಯ ಸಚಿವರು
115
1030
ಶ್ರೀ ವೈ.ಎಂ.ಸತೀಶ್ ಕಂದಾಯ ಇಲಾಖೆಯ ಗ್ರಾಮಾಡಳಿತಾಧಿಕಾರಿಗಳ ಮುಷ್ಕರದ ಬಗ್ಗೆ ಕಂದಾಯ ಸಚಿವರು
116
1031
ಶ್ರೀ ವೈ.ಎಂ.ಸತೀಶ್ ಕಂದಾಯ ಇಲಾಖೆಯ ಆಯುಕ್ತಾಲಯದ ಕಾರ್ಯಭಾರಗಳ ಕುರಿತು ಕಂದಾಯ ಸಚಿವರು
117
1032
ಶ್ರೀ ವೈ.ಎಂ.ಸತೀಶ್ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ನಗರ ಸಾರಿಗೆಗೆ ವಿದ್ಯುತ್‌ ಚಾಲಿತ ಬಸ್‌ಗಳನ್ನು ಒದಗಿಸುವ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
118
1091
ಶ್ರೀ ಸುನೀಲ್‌ ವಲ್ಯಾಪುರ್‌ ವಸತಿ ಇಲಾಖೆಯ ಯೋಜನೆಗಳ ಕುರಿತು ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
119
1092
ಶ್ರೀ ಸುನೀಲ್‌ ವಲ್ಯಾಪುರ್‌ ದೇವಸ್ಧಾನಗಳ ಅನುದಾನ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರ
120
1094
ಶ್ರೀ ಸುನೀಲ್‌ ವಲ್ಯಾಪುರ್‌ ರಾಜ್ಯ ಅಭಿವೃದ್ಧಿ ನಿರ್ವಹಣೆಯ ಕುರಿತು ಲೋಕೋಪಯೋಗಿ ಸಚಿವರು
121
1054
ಡಾ|| ಸೂರಜ್‌ ರೇವಣ್ಣ ಚನ್ನರಾಯಪಟ್ಟಣ ತಾಲ್ಲೂಕು ಬಳದರೆ ಗ್ರಾಮ ಸರ್ವೆ ನಂ.260ಕ್ಕೆ ಭೂ ಅನ್ಯಕ್ರಾಂತ ಮಾಡಿರುವುದು ದಾಖಲಾತಿಗಳ ಪ್ರಕಾರ ಉಲ್ಲಂಘನೆಯಾಗಿರುವ ಬಗ್ಗೆ ಕಂದಾಯ ಸಚಿವರು
122
1055
ಶ್ರೀ ಶರವಣ ಟಿ.ಎ. ರಾಜ್ಯದಲ್ಲಿ ಕಾನೂನು ಮೀರಿ ಭೂ ಪರಿವರ್ತನೆಯಾಗುತ್ತಿರುವ ಕುರಿತು ಕಂದಾಯ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru