ದಿನಾಂಕ 06-03-2025ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
244
ಶ್ರೀ ಕೆ ಅಬ್ದುಲ್ ಜಬ್ಬರ್ ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸುವ ಪರೀಕ್ಷೆಗಳ ಅವಾಂತರದ ಕುರಿತು ಮುಖ್ಯಮಂತ್ರಿಗಳು
2
245
ಶ್ರೀ ಕೆ ಅಬ್ದುಲ್ ಜಬ್ಬರ್ ದಾವಣಗೆರೆ ಜಿಲ್ಲೆಗೆ ಸಣ್ಣ ನೀರಾವರಿ ಇಲಾಖೆಯಿಂದ ಬಂದಿರುವ ಅನುದಾನ/ ಕಾಮಗಾರಿಗಳ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
3
246
ಶ್ರೀ ಕೆ ಅಬ್ದುಲ್ ಜಬ್ಬರ್ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧ್ಯ ಮಾರಾಟ ಮಳಿಗೆಗಳ ಕುರಿತು ಅಬಕಾರಿ ಸಚಿವರು
4
247
ಶ್ರೀ ಕೆ ಅಬ್ದುಲ್ ಜಬ್ಬರ್ ರಾಜ್ಯದಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿಯ ಕುರಿತು ಗೃಹ ಸಚಿವರು
5
220
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲಾ ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ಸ್ ಸ್ಕ್ರೀನ್ ಗಳನ್ನು ಏಕರೂಪದ ದರವನ್ನು ನಿಗದಿಪಡಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
6
235
ಶ್ರೀ ಡಿ.ಎಸ್. ಆರುಣ್ ಬೆಂಗಳೂರು ಕೇಂದ್ರ ಕಾರಾಗೃಹದ ಕುರಿತು ಗೃಹ ಸಚಿವರು
7
236
ಶ್ರೀ ಡಿ.ಎಸ್. ಆರುಣ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಸಹಾಯಕ ವೃಂದದಿಂದ ಹಿರಿಯ ಸಹಾಯಕ ವೃಂದಕ್ಕೆ ಮುಂಬಡ್ತಿ ನೀಡುವಲ್ಲಿ ಅನ್ಯಾಯ ಆಗಿರುವ ಬಗ್ಗೆ ಮುಖ್ಯಮಂತ್ರಿಗಳು
8
237
ಶ್ರೀ ಡಿ.ಎಸ್. ಆರುಣ್ ಬಿಬಿಎಂಪಿ ವಾರ್ಡ್ ಸಂಖ್ಯೆ:100ರಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಪಾರ್ಕ್ ನಲ್ಲಿನ ಅವ್ಯವಸ್ಥೆ ಬಗ್ಗೆ ಉಪ ಮುಖ್ಯಮಂತ್ರಿಗಳು
9
238
ಶ್ರೀ ಡಿ.ಎಸ್. ಆರುಣ್ ಬೆಂಗಳೂರು ವ್ಯಾಪ್ತಿಯಲ್ಲಿನ ಅನಧಿಕೃತ ಆಸ್ತಿಯ ಬಗ್ಗೆ ಉಪ ಮುಖ್ಯಮಂತ್ರಿಗಳು
10
295
ಶ್ರೀಮತಿ ಭಾರತಿ ಶೆಟ್ಟಿ ಅಗ್ನಿಶಾಮಕ ಇಲಾಖೆಯಿಂದ MOCK DRILL ಬಗ್ಗೆ ಗೃಹ ಸಚಿವರು
11
296
ಶ್ರೀಮತಿ ಭಾರತಿ ಶೆಟ್ಟಿ BBMP ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಉಪ ಮುಖ್ಯಮಂತ್ರಿಗಳು
12
298
ಶ್ರೀಮತಿ ಭಾರತಿ ಶೆಟ್ಟಿ ವಾಲ್ಮೀಕಿ ನಿಗಮದ ಹಗರಣದ ಕುರಿತು ಮುಖ್ಯಮಂತ್ರಿಗಳು
13
265
ಶ್ರೀ ಎಸ್.ಎಲ್.‌ ಭೋಜೇಗೌಡ ರಸ್ತೆ ಗುಂಡಿ ಮುಚ್ಚುವ ಮತ್ತು ದುರಸ್ತಿ ಪಡಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
14
311
ಶ್ರೀ ಚಿದಾನಂದ್‌ ಎಂ ಗೌಡ ತುಮಕೂರು ನಗರದಲ್ಲಿ ಮಾತ್ರೆಗಳನ್ನು ಮಾದಕ ವಸ್ತುಗಳನ್ನಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಗೃಹ ಸಚಿವರು
15
312
ಶ್ರೀ ಚಿದಾನಂದ್‌ ಎಂ ಗೌಡ ಬಿಬಿಎಂಪಿ ವ್ಯಾಪ್ತಿಯ ಕೆರೆಗಳ ಒತ್ತುವರಿಯ ಬಗ್ಗೆ ಉಪ ಮುಖ್ಯಮಂತ್ರಿಗಳು
16
313
ಶ್ರೀ ಚಿದಾನಂದ್‌ ಎಂ ಗೌಡ ಬೆಂಗಳೂರು ಮೆಟ್ರೋ ಸಹಜ ಪ್ರಯಾಣದರ ಏರಿಕೆಯ ಬಗ್ಗೆ ಉಪ ಮುಖ್ಯಮಂತ್ರಿಗಳು
17
316
ಶ್ರೀ ಹೆಚ್.ಎಸ್. ಗೋಪಿನಾಥ್ ಬೆಂಗಳೂರಿನಲ್ಲಿನ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣದ ಕುರಿತು ಉಪ ಮುಖ್ಯಮಂತ್ರಿಗಳು
18
317
ಶ್ರೀ ಹೆಚ್.ಎಸ್. ಗೋಪಿನಾಥ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳ ಕುರಿತು ಉಪ ಮುಖ್ಯಮಂತ್ರಿಗಳು
19
318
ಶ್ರೀ ಹೆಚ್.ಎಸ್. ಗೋಪಿನಾಥ್ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರ ಬಗ್ಗೆ ಗೃಹ ಸಚಿವರು
20
319
ಶ್ರೀ ಹೆಚ್.ಎಸ್. ಗೋಪಿನಾಥ್ ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿ ಹಾಗೂ ವರ್ಗಾವಣೆಯ ಬಗ್ಗೆ ಮುಖ್ಯಮಂತ್ರಿಗಳು
21
320
ಶ್ರೀ ಹೆಚ್.ಎಸ್. ಗೋಪಿನಾಥ್ ಸರ್ಕಾರ ಆರ್ಥಿಕ ಇಲಾಖೆಯಿಂದ ಇಲಾಖೆಗಳಿಗೆ ನೀಡಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
22
262
ಶ್ರೀ ಗೋವಿಂದ ರಾಜು ಅಬಕಾರಿ ಇಲಾಖೆಯಲ್ಲಿ ಸಿಎಲ್ 7 ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಅಬಕಾರಿ ಸಚಿವರು
23
264
ಶ್ರೀ ಗೋವಿಂದ ರಾಜು TDR ಮೂಲಕ ಭೂ ಪರಿಹಾರ ನೀಡುವ ಬಗ್ಗೆ ಉಪ ಮುಖ್ಯಮಂತ್ರಿಗಳು
24
248
ಶ್ರೀಮತಿ ಹೇಮಲತಾ ನಾಯಕ್ ಲೋಕಸೇವಾ ಆಯೋಗದಿಂದ ಹುದ್ದೆಗಳ ಭರ್ತಿ ಕುರಿತು ಮುಖ್ಯಮಂತ್ರಿಗಳು
25
249
ಶ್ರೀಮತಿ ಹೇಮಲತಾ ನಾಯಕ್ ಕೊಪ್ಪಳ ಜಿಲ್ಲೆಯ ಕ್ರೀಡಾಂಗಣಗಳ ಕುರಿತು ಮುಖ್ಯಮಂತ್ರಿಗಳು
26
250
ಶ್ರೀಮತಿ ಹೇಮಲತಾ ನಾಯಕ್ ಕೊಪ್ಪಳ ಜಿಲ್ಲೆಯ ಕೆರೆಗಳ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
27
205
ಶ್ರೀ ಐವನ್‌ ಡಿʼಸೋಜಾ ಕೆಪಿಎಸ್ ಸಿ ಸದಸ್ಯರ ಸಂಖ್ಯೆ ನಿಗದಿಪಡಿಸಲು ಇರುವ ಮಾನದಂಡಗಳ ಬಗ್ಗೆ ಮುಖ್ಯಮಂತ್ರಿಗಳು
28
206
ಶ್ರೀ ಐವನ್‌ ಡಿʼಸೋಜಾ ಅಬಕಾರಿ ಇಲಾಖೆಯಿಂದ ಒಂದು ದಿನದ ಮದ್ಯ ಮಾರಾಟಕ್ಕೆ ನೀಡಿದ ಪರವಾನಗಿ ಬಗ್ಗೆ ಅಬಕಾರಿ ಸಚಿವರು
29
207
ಶ್ರೀ ಐವನ್‌ ಡಿʼಸೋಜಾ ಕರಾವಳಿ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆ ಕಾಪಾಡುವ ಬಗ್ಗೆ ಗೃಹ ಸಚಿವರು
30
208
ಶ್ರೀ ಐವನ್‌ ಡಿʼಸೋಜಾ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇರುವ ಕಿಂಡಿ ಅಣೆಕಟ್ಟುಗಳ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
31
209
ಶ್ರೀ ಐವನ್‌ ಡಿʼಸೋಜಾ ಕರಾವಳಿ ಭಾಗದಲ್ಲಿ ಉಚ್ಚ ನ್ಯಾಯಾಲಯದ ಸಂಚಾರಿ ಪೀಠ ಸ್ಥಾಪಿಸುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
32
260
ಶ್ರೀ ಟಿ ಎನ್ ಜವರಾಯಿ ಗೌಡ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣದ ಬಗ್ಗೆ ಉಪ ಮುಖ್ಯಮಂತ್ರಿಗಳು
33
261
ಶ್ರೀ ಟಿ ಎನ್ ಜವರಾಯಿ ಗೌಡ ಹೊಸದಾಗಿ ನಿರ್ಮಾಣ ಮಾಡುವ ಮೆಟ್ರೋ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ಕುರಿತು ಉಪ ಮುಖ್ಯಮಂತ್ರಿಗಳು
34
286
ಶ್ರೀ ಕುಶಾಲಪ್ಪ ಎಂ ಪಿ ರಾಜ್ಯದ ನಕ್ಸಲ್ ನಿಗ್ರಹ ಪಡೆಯ ಕುರಿತು ಗೃಹ ಸಚಿವರು
35
287
ಶ್ರೀ ಕುಶಾಲಪ್ಪ ಎಂ ಪಿ ಶಿಷ್ಟಾಚಾರ ನಿಯಮಗಳ ಕುರಿತು ಮುಖ್ಯಮಂತ್ರಿಗಳು
36
276
ಶ್ರೀ ಕಿಶೋರ್‌ ಕುಮಾರ್‌ ಪುತ್ತೂರ್ ಪೊಲೀಸ್ ಸಿಬ್ಬಂದಿಗಳ ನೇಮಕಾತಿ‌ ಬಗ್ಗೆ ಗೃಹ ಸಚಿವರು
37
277
ಶ್ರೀ ಕಿಶೋರ್‌ ಕುಮಾರ್‌ ಪುತ್ತೂರ್ ಕೆಪಿಎಸ್ ಸಿ ಯ ಅವಾಂತರದ ಕುರಿತು ಮುಖ್ಯಮಂತ್ರಿಗಳು
38
278
ಶ್ರೀ ಕಿಶೋರ್‌ ಕುಮಾರ್‌ ಪುತ್ತೂರ್ ರಾಜ್ಯ ಸರ್ಕಾರಿ ನೌಕರರ ವೇತನ/ ಭತ್ಯಯಾಗಳ ಪಾವತಿ ಬಗ್ಗೆ ಮುಖ್ಯಮಂತ್ರಿಗಳು
39
216
ಶ್ರೀ ಮಧು ಜಿ ಮಾದೇಗೌಡ ಮಂಡ್ಯದಲ್ಲಿರುವ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ವಸತಿ ಗೃಹಗಳು ಶಿಥಿಲವಾಗಿರುವ ಕುರಿತು ಉಪ ಮುಖ್ಯಮಂತ್ರಿಗಳು
40
217
ಶ್ರೀ ಮಧು ಜಿ ಮಾದೇಗೌಡ ಸುಳ್ಳು ಸುದ್ದಿ ಪ್ರಸಾರ ತಡೆ ಕುರಿತು ಗೃಹ ಸಚಿವರು
41
218
ಶ್ರೀ ಮಧು ಜಿ ಮಾದೇಗೌಡ ಕರ್ನಾಟಕ ಕೇಡರ್ ನ IAS, IPS & IFS ಹುದ್ದೆಗಳ ಕುರಿತು ಮುಖ್ಯಮಂತ್ರಿಗಳು
42
219
ಶ್ರೀ ಮಧು ಜಿ ಮಾದೇಗೌಡ ರಾಜ್ಯದ ನೀರಾವರಿ ಜಲಾಶಯ / ಅಣೆಕಟ್ಟು ಸ್ಥಳಗಳಲ್ಲಿ ಉದ್ಯಾನ ಅಭಿವೃದ್ಧಿಪಡಿಸುವ ಕುರಿತು ಉಪ ಮುಖ್ಯಮಂತ್ರಿಗಳು
43
240
ಶ್ರೀ ಮಂಜುನಾಥ್ ಭಂಡಾರಿ ಮಂಗಳೂರು ಪಿಲಿಕುಳ ಪ್ರಾಧಿಕಾರಗಳನ್ನು ಪಿಲಿಕುಳ ಮಂಡಳಿಯನ್ನಾಗಿ ರಚಿಸುವ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
44
241
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಇಲಾಖೆಗಳಿಗೆ ವೃಂದ ಮತ್ತು ನೇಮಕಾತಿ ನಿಯಮಗಳ ಕುರಿತು ಮುಖ್ಯಮಂತ್ರಿಗಳು
45
242
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಯನ್ನು ಮಾರ್ಪಾಡು ಮಾಡುವ ಕುರಿತು ಮುಖ್ಯಮಂತ್ರಿಗಳು
46
243
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ದಾಖಲಾಗುವ ಪ್ರಥಮ ಮಾಹಿತಿ ವರದಿಗಳ ಕುರಿತು ಗೃಹ ಸಚಿವರು
47
301
ಶ್ರೀ ಸಿ.ಎನ್.ಮಂಜೇಗೌಡ ನಾಗರಿಕ ಸೇವೆಗಳ ದರ ಏರಿಕೆ ಕುರಿತು ಮುಖ್ಯಮಂತ್ರಿಗಳು
48
302
ಶ್ರೀ ಸಿ.ಎನ್.ಮಂಜೇಗೌಡ ಮೆಟ್ರೋ ದರ ಏರಿಕೆ ಕುರಿತು ಉಪ ಮುಖ್ಯಮಂತ್ರಿಗಳು
49
303
ಶ್ರೀ ಸಿ.ಎನ್.ಮಂಜೇಗೌಡ ಮಧ್ಯವ್ಯಾಸನಿಗಳಿಂದ ಆಗುತ್ತಿರುವ ತೊಂದರೆಗಳ ಕುರಿತು ಅಬಕಾರಿ ಸಚಿವರು
50
69
ಡಾ|| ಎಂ ಜಿ ಮುಳೆ ಬೆಂಗಳೂರು ನಗರದಲ್ಲಿರುವ ಕೊಳಚಿ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಉಪ ಮುಖ್ಯಮಂತ್ರಿಗಳು
51
321
ಡಾ|| ಎಂ ಜಿ ಮುಳೆ ಕಾರಂಜಾ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ದೊರಕಿಸಿ ಕೊಡುವ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
52
323
ಡಾ|| ಎಂ ಜಿ ಮುಳೆ ಸಂಚಾರಿ ಅಪರಾಧಗಳ ಶುಲ್ಕ ಕಡಿಮೆ ಮಾಡುವ ಬಗ್ಗೆ ಗೃಹ ಸಚಿವರು
53
324
ಡಾ|| ಎಂ ಜಿ ಮುಳೆ ಸೈಬರ್‌ ಅಪರಾಧಗಳ ಬಗ್ಗೆ ಗೃಹ ಸಚಿವರು
54
267
ಶ್ರೀ ಕೆ ಎಸ್ ನವೀನ್ ಬೆಂಗಳೂರು ನಗರ ವ್ಯಾಪ್ತಿಗೆ ಬರುವ ರಸ್ತೆಗಳ ಅಭಿವೃದ್ಧಿ ಬಗ್ಗೆ ಉಪ ಮುಖ್ಯಮಂತ್ರಿಗಳು
55
268
ಶ್ರೀ ಕೆ ಎಸ್ ನವೀನ್ ರಾಜ್ಯದಲ್ಲಿರುವ ಪೊಲೀಸ್‌ ಇನ್ಸಪೆಕ್ಟರ್‌ ಗಳ ವರ್ಗಾವಣೆ ಬಗ್ಗೆ ಗೃಹ ಸಚಿವರು
56
304
ಶ್ರೀ ಎಂ.ನಾಗರಾಜು ಬೆಳಗಾವಿ ಜಿಲ್ಲೆಯಲ್ಲಿ ಕ್ರೀಡಾಂಗಣಗಳನ್ನು ನಿರ್ಮೀಸುವ ಬಗ್ಗೆ ಮುಖ್ಯಮಂತ್ರಿಗಳು
57
305
ಶ್ರೀ ಎಂ.ನಾಗರಾಜು ಬಿಬಿಎಂಪಿ ವ್ಯಾಪ್ತಿಯ ರಸ್ತೆಯ ಅಗಲೀಕರಣ ಕುರಿತು ಉಪ ಮುಖ್ಯಮಂತ್ರಿಗಳು
58
306
ಶ್ರೀ ಎಂ.ನಾಗರಾಜು ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಕುರಿತು ಗೃಹ ಸಚಿವರು
59
307
ಶ್ರೀ ಎಂ.ನಾಗರಾಜು ರಾಜ್ಯದಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
60
308
ಶ್ರೀ ಎಂ.ನಾಗರಾಜು ಸಣ್ಣ ನೀರಾವರಿ ಯೋಜನೆಗಳ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
61
224
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ ಕೆಪಿಎಸ್ ಸಿ ಇಂದ ನಡೆಸುವ ನೇಮಕಾತಿ ಪರೀಕ್ಷೆಗಳ ಲೋಪ ದೋಷಗಳ ಕುರಿತು ಮುಖ್ಯಮಂತ್ರಿಗಳು
62
221
ಶ್ರೀ ಪುಟ್ಟಣ್ಣ ಬಿಬಿಎಂಪಿ ವ್ಯಾಪ್ತಿಯ ಶಾಲಾ ಕಾಲೇಜುಗಳ ಹೊರಗುತ್ತಿಗೆ ಶಿಕ್ಷಕರಿಗೆ ವೇತನ ಹೆಚ್ಚಳ ಮಾಡುವ ಬಗ್ಗೆ ಉಪ ಮುಖ್ಯಮಂತ್ರಿಗಳು
63
275
ಶ್ರೀ ಪಿ.ಹೆಚ್.ಪೂಜಾರ್ ಪ್ರಾದೇಶಿಕ ಅಸಮತೋಲನ ದೃಷ್ಟಿಯಿಂದ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು
64
252
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ಡಿಜಿಟಲ್ ಅರೆಸ್ಟ್ ವಂಚನೆಯಿಂದ ಅಮಾಯಕರು ನಿರಂತರವಾಗಿ ವಂಚನೆಗೆ ಒಳಗಾಗುತ್ತಿರುವ ಬಗ್ಗೆ ಗೃಹ ಸಚಿವರು
65
253
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ಮಧ್ಯದಂಗಡಿಗಳ ಪರವಾನಗಿಗಳನ್ನು ಹರಾಜು ಹಾಕುವ ಪ್ರಸ್ತಾವನೆ ಬಗ್ಗೆ ಅಬಕಾರಿ ಸಚಿವರು
66
254
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ಹಳೆಯ ಪಿಂಚಣಿ ಯೋಜನೆ ಜಾರಿ ಕುರಿತು ಮುಖ್ಯಮಂತ್ರಿಗಳು
67
255
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕ್ರೀಡಾ ಹಾಸ್ಟೆಲ್ ಗಳ ಬಗ್ಗೆ ಮುಖ್ಯಮಂತ್ರಿಗಳು
68
210
ಶ್ರೀ ಸಿ.ಟಿ.ರವಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ಗೃಹ ಸಚಿವರು
69
214
ಶ್ರೀ ಸಿ.ಟಿ.ರವಿ ಗ್ಯಾರೆಂಟಿ ಯೋಜನೆಗಳಿಂದ ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿರುವ ಬಗ್ಗೆ ಮುಖ್ಯಮಂತ್ರಿಗಳು
70
211
ಶ್ರೀ ಸಿ.ಟಿ.ರವಿ ಭದ್ರಾ ಅಣೆಕಟ್ಟಿನಿಂದ ಕುಡಿಯುವ ನೀರು ಒದಗಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
71
212
ಶ್ರೀ ಸಿ.ಟಿ.ರವಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಒಳಾಂಗಣ/ ಫುಟ್ಬಾಲ್ ಕ್ರೀಡಾಂಗಣ ನಿರ್ಮಿಸುವ ಕಾಮಗಾರಿ ಬಗ್ಗೆ ಮುಖ್ಯಮಂತ್ರಿಗಳು
72
213
ಶ್ರೀ ಸಿ.ಟಿ.ರವಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಬಗ್ಗೆ ಮುಖ್ಯಮಂತ್ರಿಗಳು
73
231
ಶ್ರೀ ಎನ್.ರವಿಕುಮಾರ್ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಕುರಿತು ಗೃಹ ಸಚಿವರು
74
227
ಶ್ರೀ ಎನ್.ರವಿಕುಮಾರ್ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಕುರಿತು ಉಪ ಮುಖ್ಯಮಂತ್ರಿಗಳು
75
228
ಶ್ರೀ ಎನ್.ರವಿಕುಮಾರ್ ನಾರಾಯಣಪುರ ಬಲದಂಡೆ ಕಾಲುವೆಯ ಅಕ್ರಮಗಳ ಕುರಿತು ಉಪ ಮುಖ್ಯಮಂತ್ರಿಗಳು
76
229
ಶ್ರೀ ಎನ್.ರವಿಕುಮಾರ್ ಅಕ್ರಮವಾಗಿ ರಸ್ತೆ ವಿಭಾಜಕಗಳನ್ನು ತೆರೆವುಗೊಳಿಸಿದ ಕುರಿತು ಗೃಹ ಸಚಿವರು
77
230
ಶ್ರೀ ಎನ್.ರವಿಕುಮಾರ್ ಅಗ್ನಿಶಾಮಕ ಇಲಾಖೆಯ ನಿರ್ಲಕ್ಷದ ಕುರಿತು ಗೃಹ ಸಚಿವರು
78
299
ಶ್ರೀ ಎಸ್‌ ವ್ಹಿ ಸಂಕನೂರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಮುಖ್ಯಮಂತ್ರಿಗಳು
79
225
ಶ್ರೀ ವೈ.ಎಂ.ಸತೀಶ್ ಸರ್ಕಾರದ ವಿವಿಧ ಸ್ಥಳಗಳಲ್ಲಿ ನಿವೃತ್ತಿ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
80
232
ಶ್ರೀ ಹೆಚ್‌ ಪಿ ಸುಧಾಮ್‌ ದಾಸ್ ನಿವೃತ್ತ ಸರ್ಕಾರಿ ನೌಕರರನ್ನು ಸರ್ಕಾರಿ ಸೇವೆಗೆ ನಿಯೋಜಿಸುವುದನ್ನು ನಿರ್ಬಂಧಿಸಿ ಸರ್ಕಾರದಿಂದ ಹೊರಡಿಸಿರುವ ಆದೇಶದ ಬಗ್ಗೆ ಮುಖ್ಯಮಂತ್ರಿಗಳು
81
257
ಶ್ರೀ ಸುನೀಲ್‌ ವಲ್ಯಾಪುರ್ ಆನ್ಲೈನ್ ವಂಚನೆ ಪ್ರಕರಣ ಕುರಿತು ಗೃಹ ಸಚಿವರು
82
258
ಶ್ರೀ ಸುನೀಲ್‌ ವಲ್ಯಾಪುರ್ ಸಣ್ಣಕೆರೆಗಳು ಮತ್ತು ಅಂತರ್ಜಲ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
83
259
ಶ್ರೀ ಸುನೀಲ್‌ ವಲ್ಯಾಪುರ್ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋಫೈನಾನ್ಸ್ ಗಳ ಕುರಿತು ಮುಖ್ಯಮಂತ್ರಿಗಳು
84
309
ಶ್ರೀ ಶರವಣ ಟಿ.ಎ. ಪಿ ಆರ್ ಆರ್ 2 ಯೋಜನೆಯ ಅನುಷ್ಠಾನದ ಕುರಿತು ಉಪ ಮುಖ್ಯಮಂತ್ರಿಗಳು
85
310
ಶ್ರೀ ಶರವಣ ಟಿ.ಎ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದರ ಹೆಚ್ಚಳದ ಕುರಿತು ಉಪ ಮುಖ್ಯಮಂತ್ರಿಗಳು
86
300
ಶ್ರೀ ಶಶೀಲ್‌ ಜಿ. ನಮೋಶಿ ಕಲಬುರಗಿ ಜಿಲ್ಲೆಯ ದೇವರಿಗೆ ಪುರಸಭೆ ಚುನಾವಣೆಯಲ್ಲಿ ಏಕ ಪಕ್ಷವಾಗಿ ಕಾನೂನು ಉಲ್ಲಂಘನೆ ಮಾಡಿ ಸದಸ್ಯರನ್ನು ಅಪಹರಿಸಿದ್ದಲ್ಲದೆ ಜಿಲ್ಲೆಯ ಶಾಸಕರ ಮೇಲೆ ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿಗಳ ಬಗ್ಗೆ ಗೃಹ ಸಚಿವರು
87
355
ಶ್ರೀ ಶಶೀಲ್‌ ಜಿ. ನಮೋಶಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಕುರಿತು ಮುಖ್ಯಮಂತ್ರಿಗಳು
88
356
ಶ್ರೀ ಶಶೀಲ್‌ ಜಿ. ನಮೋಶಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಕುರಿತು ಮುಖ್ಯಮಂತ್ರಿಗಳು
89
357
ಶ್ರೀ ಶಶೀಲ್‌ ಜಿ. ನಮೋಶಿ ಬೀದರ್ ಜಿಲ್ಲೆಯಲ್ಲಿ ನಡೆದ ಬ್ಯಾಂಕ್ ದರೋಡೆಯಲ್ಲಿ ಸಾವಿಗೀಡಾದ ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳು
90
293
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗದವರಿಗೆ ನೀರಿನ ಸಮಸ್ಯೆ ಕುರಿತು ಮುಖ್ಯಮಂತ್ರಿಗಳು
91
294
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಬುಡಕಟ್ಟು ಜನರ ಪುನರ್ವಸತಿ ಕೇಂದ್ರಗಳ ಕುರಿತು ಮುಖ್ಯಮಂತ್ರಿಗಳು
92
314
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಚಾಮರಾಜನಗರ ಜಿಲ್ಲೆಯ ಡೋಂಗ್ರಿ ಗರಾಸಿಯ ಜನಾಂಗದ ಕುರಿತು ಮುಖ್ಯಮಂತ್ರಿಗಳು
93
281
ಶ್ರೀ ಡಿ ಟಿ ಶ್ರೀನಿವಾಸ್ ಅಭಿವೃದ್ಧಿ ನಿಗಮಗಳಿಗೆ ನೀಡಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
94
282
ಶ್ರೀ ಡಿ ಟಿ ಶ್ರೀನಿವಾಸ್ ಪ್ರವಾಸೋದ್ಯಮ ಇಲಾಖೆಯಿಂದ ಲಘು ವಾಹನಗಳನ್ನು ನೀಡಿರುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
95
283
ಶ್ರೀ ಡಿ ಟಿ ಶ್ರೀನಿವಾಸ್ ಸಣ್ಣ ನೀರಾವರಿ ಇಲಾಖೆಯಿಂದ ನೀಡಿರುವ ಯೋಜನೆಗಳ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
96
284
ಶ್ರೀ ಡಿ ಟಿ ಶ್ರೀನಿವಾಸ್ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
97
234
ಶ್ರೀ ತಿಪ್ಪಣ್ಣಪ್ಪ ಕಮಕನೂರ ಯಾಣಗುಂಡಿ ಮಾತಾ ಮಾಣಿಕೇಶ್ವರಿ ದೇವಸ್ಥಾನವನ್ನು ಕರ್ನಾಟಕ ನೀರಾವರಿ ನಿಗಮದವತಿಯಿಂದ ಅಭಿವೃದ್ಧಿ ಪಡಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
98
269
ಡಾ|| ಉಮಾಶ್ರೀ ಮೈಕ್ರೋ ಫೈನಾನ್ಸ್ ಕಂಪನಿಗಳ ಬಗ್ಗೆ ಮುಖ್ಯಮಂತ್ರಿಗಳು
99
270
ಡಾ|| ಉಮಾಶ್ರೀ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಉಪ ಮುಖ್ಯಮಂತ್ರಿಗಳು
100
271
ಡಾ|| ಉಮಾಶ್ರೀ ಮಹಿಳೆಯರಿಗೆ ಬಡ್ಡಿ ಸಹಾಯಧನ ನೀಡುವ ಬಗ್ಗೆ ಮುಖ್ಯಮಂತ್ರಿಗಳು
101
272
ಡಾ|| ಉಮಾಶ್ರೀ ಬೀದಿ ನಾಯಿಗಳಲ್ಲಿ ರೇಬೀಸ್‌ ರೋಗ ತಡೆಯುವ ಬಗ್ಗೆ ಉಪ ಮುಖ್ಯಮಂತ್ರಿಗಳು
102
222
ಶ್ರೀ ಬಸನಗೌಡ ಬಾದರ್ಲಿ ಕಾನೂನು ಕಾಲೇಜು ಮಂಜೂರಾತಿ ನೀಡುವ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
103
288
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ಬೀದರ್ ಜಿಲ್ಲೆಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಅನುದಾನ ಬಿಡುಗಡೆ ಕುರಿತು ಮುಖ್ಯಮಂತ್ರಿಗಳು
104
289
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ಬೀದರ್ ಜಿಲ್ಲೆಯ ವ್ಯಾಪ್ತಿಯಲ್ಲಿ ದರೋಡೆ, ಕಳ್ಳತನ ಹತ್ಯೆ ಹೆಚ್ಚಾಗಿರುವ ಕುರಿತು ಗೃಹ ಸಚಿವರು
105
290
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ಬೀದರ್ ಜಿಲ್ಲೆಯಲ್ಲಿ ಕ್ರೀಡಾಂಗಣ ನಿರ್ಮಾಣ ಕುರಿತು ಮುಖ್ಯಮಂತ್ರಿಗಳು
106
291
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ಬೀದರ್ ಜಿಲ್ಲೆಯ ಕೆರೆಗಳ ನಿರ್ಮಾಣ ಮತ್ತು ಆಧುನೀಕರಣ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
107
292
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
108
226
ಶ್ರೀ ವೈ.ಎಂ.ಸತೀಶ್ ಅಂಗವಿಕಲರ ಕಲ್ಯಾಣ ಇಲಾಖೆಗೆ ಅನುದಾನ ನೀಡದೆ ಅಂಗವಿಕಲರುಗಳಿಗೆ ಆಗಿರುವ ತೊಂದರೆ ಬಗ್ಗೆ ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru