Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 04-03-2025ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
85 |
ಶ್ರೀ ಕೆ ಅಬ್ದುಲ್ ಜಬ್ಬರ್ | ವ್ಯವಸಾಯ ಸಹಕಾರ ಸಂಘಗಳಿಂದ ನೀಡುವ ಸಾಲ ಸೌಲಭ್ಯಗಳ ಕುರಿತು | ಸಹಕಾರ ಸಚಿವರು | |
2
|
86 |
ಶ್ರೀ ಕೆ ಅಬ್ದುಲ್ ಜಬ್ಬರ್ | ರಾಜ್ಯದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ವರ್ಗೀಕರಣ ಮತ್ತು ಸಿ ಎಸ್ ಆರ್ ಫಂಡ್ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
3
|
87 |
ಶ್ರೀ ಕೆ ಅಬ್ದುಲ್ ಜಬ್ಬರ್ | ದಾವಣಗೆರೆ ಜಿಲ್ಲೆಯಲ್ಲಿ ವಿಲೇವಾರಿಯಾಗುವ ತ್ಯಾಜ್ಯದ ಕುರಿತು | ಪೌರಾಡಳಿತ ಹಾಗೂ ಹಜ಼್ ಸಚಿವರು | |
4
|
65 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ಕೆ ಐ ಎ ಡಿ ಬಿ ಯಿಂದ ಜಮೀನು ವಶಪಡಿಸಿಕೊಂಡಿರುವ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
5
|
66 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ಕೋಲಾರ ಜಿಲ್ಲೆಯಲ್ಲಿ ಕೈಗಾರಿಕೆ ಪ್ರದೇಶವೆಂದು ಘೋಷಿಸಲಾಗಿರುವ ಜಮೀನುಗಳ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
6
|
45 |
ಶ್ರೀ ಡಿ.ಎಸ್. ಆರುಣ್ | ಹೂಡಿಕೆದಾರರ ಸಮಾವೇಶದಿಂದ ರಾಜ್ಯಕ್ಕೆ ಆಗಿರುವ ಪ್ರಯೋಜನೆಗಳ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
7
|
75 |
ಶ್ರೀ ಚಿದಾನಂದ್ ಎಂ.ಗೌಡ | ನಗರ ಸ್ಥಳೀಯ ಸಂಸ್ಥೆಯ ಆಸ್ತಿಗಳಿಗೆ ಬಿ-ಖಾತ ವಿತರಣೆಯ ಬಗ್ಗೆ | ಪೌರಾಡಳಿತ ಹಾಗೂ ಹಜ಼್ ಸಚಿವರು | |
8
|
76 |
ಶ್ರೀ ಚಿದಾನಂದ್ ಎಂ.ಗೌಡ | ಕೆ ಐ ಎ ಡಿ ಬಿ ವತಿಯಿಂದ ನಿರ್ಮಿಸಿದ ನಿವೇಶನಗಳ ಹಂಚಿಕೆ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
9
|
50 |
ಡಾ|| ಧನಂಜಯ ಸರ್ಜಿ | ರಾಜ್ಯದಲ್ಲಿರುವ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
10
|
95 |
ಶ್ರೀ ಹೆಚ್.ಎಸ್. ಗೋಪಿನಾಥ್ | ರಾಜ್ಯದಲ್ಲಿ ಸಹಕಾರ ಇಲಾಖೆಯಿಂದ ರೈತರಿಗಿರುವ ಯೋಜನೆಗಳ ಕುರಿತು | ಸಹಕಾರ ಸಚಿವರು | |
11
|
96 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬೆಂಗಳೂರು ನಗರ ಜಿಲ್ಲೆಯ ಸಣ್ಣ ಕೈಗಾರಿಕೆ ಉದ್ಯಮಗಳ ಕುರಿತು | ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
12
|
97 |
ಶ್ರೀ ಹೆಚ್.ಎಸ್. ಗೋಪಿನಾಥ್ | ಇ- ಖಾತೆಗಳನ್ನು ಸಕಾಲಕ್ಕೆ ನೀಡದಿರುವ ಬಗ್ಗೆ | ಪೌರಾಡಳಿತ ಹಾಗೂ ಹಜ಼್ ಸಚಿವರು | |
13
|
99 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಈವರೆಗೂ ಕೆ ಐ ಎ ಡಿ ಬಿ ಯಿಂದ ಭೂಸ್ವಾಧೀನಗೊಂಡಿರುವ ಭೂಮಿಯ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
14
|
55 |
ಶ್ರೀ ಗೋವಿಂದ ರಾಜು | ಹಾಪ್ ಕಾಮ್ಸ್ ಮಳಿಗೆಗಳನ್ನು ಬಂದ್ ಮಾಡಿರುವ ಬಗ್ಗೆ | ಸಹಕಾರ ಸಚಿವರು | |
15
|
83 |
ಶ್ರೀಮತಿ ಹೇಮಲತಾ ನಾಯಕ್ | ಕೊಪ್ಪಳ ಜಿಲ್ಲೆಯಲ್ಲಿರುವ ವ್ಯವಸಾಯ ಸಹಕಾರ ಸಂಘಗಳ ಕುರಿತು | ಸಹಕಾರ ಸಚಿವರು | |
16
|
11 |
ಶ್ರೀ ಐವನ್ ಡಿʼಸೋಜಾ | ಪೌರಾಡಳಿತ ಇಲಾಖೆಯಿಂದ ಮೇಲ್ದರ್ಜೆಗೇರಿಸುವ ವಿಷಯಗಳ ಬಗ್ಗೆ | ಪೌರಾಡಳಿತ ಹಾಗೂ ಹಜ಼್ ಸಚಿವರು | |
17
|
12 |
ಶ್ರೀ ಐವನ್ ಡಿʼಸೋಜಾ | ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡ ಯೋಜನೆಗಳ ಬಗ್ಗೆ | ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು | |
18
|
13 |
ಶ್ರೀ ಐವನ್ ಡಿʼಸೋಜಾ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆ ಇಲಾಖೆಯಿಂದ ಸ್ಥಾಪಿಸಿದ ಕೈಗಾರಿಕೆಗಳ ಬಗ್ಗೆ | ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
19
|
14+35 |
ಶ್ರೀ ಐವನ್ ಡಿʼಸೋಜಾ + ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಇನ್ವೆಸ್ಟ್ ಕರ್ನಾಟಕ 2025 ರಲ್ಲಿ ಕರಾವಳಿ ಭಾಗಕ್ಕೆ ಮಂಜೂರುಗೊಂಡಿರುವ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
20
|
33 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಪುತ್ತೂರು ನಗರಸಭೆಯ ಅಭಿವೃದ್ಧಿ ಯೋಜನೆಗಳ ಕುರಿತು | ಪೌರಾಡಳಿತ ಹಾಗೂ ಹಜ಼್ ಸಚಿವರು | |
21
|
34 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಅಕ್ರಮ ಮರಳು ಗಣಿಗಾರಿಕೆ ತಡೆಯುವ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | 22
|
46 |
ಶ್ರೀ ಕೇಶವ ಪ್ರಸಾದ್ ಎಸ್ | ಸಣ್ಣ ಕೈಗಾರಿಕೆ ಇಲಾಖೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಕುರಿತು | ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು |
23
|
47 |
ಶ್ರೀ ಕೇಶವ ಪ್ರಸಾದ್ ಎಸ್ | ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಉತ್ತರ ಕರ್ನಾಟಕಕ್ಕೆ ಹೂಡಿರುವ ಬಂಡವಾಳದ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
24
|
48 |
ಶ್ರೀ ಕೇಶವ ಪ್ರಸಾದ್ ಎಸ್ | ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದ ಬಗ್ಗೆ | ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು | |
25
|
49 |
ಶ್ರೀ ಕೇಶವ ಪ್ರಸಾದ್ ಎಸ್ | ಬಾಗಲಕೋಟೆ ಜಿಲ್ಲೆಯ ಜವಳಿ ಉದ್ಯಮ ಪಾರ್ಕ್ ನಿರ್ಮಾಣ ಕುರಿತು | ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು | |
26
|
88 |
ಶ್ರೀ ಮಧು ಜಿ.ಮಾದೇಗೌಡ | ದಿ ಮೈಸೂರು ಷುಗರ್ ಕಂಪನಿ ಲಿ., ಮಂಡ್ಯದ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಸ್ಥಾಪನೆ ಕುರಿತು | ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು | |
27
|
89 |
ಶ್ರೀ ಮಧು ಜಿ.ಮಾದೇಗೌಡ | ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಬೆಳೆ ಪಾವತಿ ಆಗದಿರುವ ಬಗ್ಗೆ | ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು | |
28
|
90 |
ಶ್ರೀ ಮಧು ಜಿ.ಮಾದೇಗೌಡ | ಯಶಸ್ವಿನಿ ಚಿಕಿತ್ಸಾಧಾರಗಳ ಪರಿಷ್ಕರಣೆ ಕುರಿತು | ಸಹಕಾರ ಸಚಿವರು | |
29
|
91 |
ಶ್ರೀ ಮಧು ಜಿ.ಮಾದೇಗೌಡ | ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಭಾರತೀನಗರವನ್ನು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು | ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು | |
30
|
92 |
ಶ್ರೀ ಮಧು ಜಿ.ಮಾದೇಗೌಡ | ಕಬ್ಬು ಸಂಗ್ರಹಿಸಲಾದ ರಸ್ತೆ ಕರದಿಂದ ಅಭಿವೃದ್ಧಿಪಡಿಸುವ ರಸ್ತೆಗಳ ಕುರಿತು | ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು | |
31
|
105 |
ಶ್ರೀ ಮಂಜುನಾಥ್ ಭಂಡಾರಿ | ಕರ್ನಾಟಕ ರಾಜ್ಯದಲ್ಲಿ ಹೊಸ ವಿಮಾನ ನಿಲ್ದಾಣಗಳ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
32
|
106 |
ಶ್ರೀ ಮಂಜುನಾಥ್ ಭಂಡಾರಿ | ಏಕ ಹಾಗು ಬಹು ನಿವೇಶನ ಬಡಾವಣೆ ನಕ್ಷೆ ಅನುಮೋದನೆ ಕುರಿತು | ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು | |
33
|
107 |
ಶ್ರೀ ಮಂಜುನಾಥ್ ಭಂಡಾರಿ | ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಗಣಿಗಾರಿಕೆ ನಿಯಮಗಳ ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
34
|
108 |
ಶ್ರೀ ಮಂಜುನಾಥ್ ಭಂಡಾರಿ | ಸಹಕಾರಿ ಸಂಘಗಳ ಮೂಲಕ ಸಾಲ ವಿತರಣೆ ಕುರಿತು | ಸಹಕಾರ ಸಚಿವರು | |
35
|
109 |
ಶ್ರೀ ಮಂಜುನಾಥ್ ಭಂಡಾರಿ | ಪೌರಾಡಳಿತ ಸಂಸ್ಥೆಗಳ ಮೂಲಕ ಸೌಕರ್ಯಗಳ ಕುರಿತು | ಪೌರಾಡಳಿತ ಹಾಗೂ ಹಜ಼್ ಸಚಿವರು | |
36
|
100 |
ಶ್ರೀ ಸಿ.ಎನ್.ಮಂಜೇಗೌಡ | ರಾಜ್ಯದ ಪ್ರಮುಖ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
37
|
101 |
ಶ್ರೀ ಸಿ.ಎನ್.ಮಂಜೇಗೌಡ | ರಾಜ್ಯದಲ್ಲಿ ವಿವಿಧ ಕಂಪನಿಗಳ ಬಂಡವಾಳ ಹೂಡಿಕೆ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
38
|
102 |
ಶ್ರೀ ಸಿ.ಎನ್.ಮಂಜೇಗೌಡ | ರಾಜ್ಯ ಹಾಪ್ ಕಾಮ್ಸ್ ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
39
|
103 |
ಶ್ರೀ ಸಿ.ಎನ್.ಮಂಜೇಗೌಡ | ವಿದೇಶಿ ನೇರ ಹೂಡಿಕೆ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
40
|
104 |
ಶ್ರೀ ಸಿ.ಎನ್.ಮಂಜೇಗೌಡ | ಕಬ್ಬು ಬೆಳೆಗಾರರ ಕುರಿತು | ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು | |
41
|
67 |
ಡಾ|| ಎಂ ಜಿ ಮುಳೆ | ಕೆ ಐ ಎ ಡಿ ಬಿ ಯಲ್ಲಿನ ಭ್ರಷ್ಟಾಚಾರದ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
42
|
68 |
ಡಾ|| ಎಂ ಜಿ ಮುಳೆ | ಸಕ್ಕರೆ ನಿರ್ದೇಶಾಲಯವನ್ನು ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರ ಮಾಡುವ ಬಗ್ಗೆ | ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು | |
43
|
70 |
ಡಾ|| ಎಂ ಜಿ ಮುಳೆ | ಖಾಸಗಿ ಹಣಕಾಸು ಸಂಸ್ಥೆಗಳು ಪಡೆದ ಸಾಲಕ್ಕೆ ಚಕ್ರಬಡ್ಡಿ ವಿಧಿಸಿ ವಸೂಲಾತಿಗೆ ಜನರಿಗೆ ಕಿರುಕುಳ ನೀಡುತ್ತಿರುವ ಕುರಿತು | ಸಹಕಾರ ಸಚಿವರು | |
44
|
71 |
ಡಾ|| ಎಂ ಜಿ ಮುಳೆ | ಸಹಕಾರಿ ಬ್ಯಾಂಕ್ ಗಳಿಗೆ ಹಣ ದುರುಪಯೋಗ ಪಡೆದು ಗ್ರಾಹಕರಿಗೆ ತೊಂದರೆ ಉಂಟಾಗಿರುವ ಬಗ್ಗೆ | ಸಹಕಾರ ಸಚಿವರು | |
45
|
51 |
ಶ್ರೀ ಕೆ.ಎಸ್.ನವೀನ್ | ರಾಜ್ಯದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಭಿವೃದ್ಧಿ ಬಗ್ಗೆ | ಪೌರಾಡಳಿತ ಹಾಗೂ ಹಜ಼್ ಸಚಿವರು | |
46
|
53 |
ಶ್ರೀ ಕೆ.ಎಸ್.ನವೀನ್ | ರಾಜ್ಯದಲ್ಲಿ ಒಳಚರಂಡಿ ಹಾಗೂ ನೀರು ಸರಬರಾಜು ಪೂರೈಕೆಯ ಬಗ್ಗೆ | ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು | |
47
|
77 |
ಶ್ರೀ ಎಂ.ನಾಗರಾಜು | KHIR City ಯೋಜನೆ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
48
|
78 |
ಶ್ರೀ ಎಂ.ನಾಗರಾಜು | ಮೆಗಾ ಟೆಕ್ಸ್ ಟೈಲ್ಸ್ ಪಾರ್ಕನ್ನು ಸ್ಥಾಪಿಸುವ ಕುರಿತು | ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು | |
49
|
79 |
ಶ್ರೀ ಎಂ.ನಾಗರಾಜು | ಭಾರತೀಯ ತೋಟಗಾರಿಕಾ ಸಂಶೋಧನೆ ಸಂಸ್ಥೆ ಬೆಂಗಳೂರು ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
50
|
80 |
ಶ್ರೀ ಎಂ.ನಾಗರಾಜು | Integrated Township ಅಭಿವೃಧ್ಧಿ ಪಡಿಸುವ ಕುರಿತು | ಪೌರಾಡಳಿತ ಹಾಗೂ ಹಜ಼್ ಸಚಿವರು | |
51
|
37 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಆರ್ಥಿಕ ಸಂಕಷ್ಟಕ್ಕೀಡಾಗಿರುವ ಅಡಿಕೆ ಬೆಲೆಗಾರರ ಹಿತರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
52
|
38 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ನಗರ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಖೋತಾ ಆಗಿರುವ ಬಗ್ಗೆ | ಪೌರಾಡಳಿತ ಹಾಗೂ ಹಜ಼್ ಸಚಿವರು | |
53
|
39 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಕೆಎಂಎಫ್ ಅಧಿಕಾರಿಗಳು ಹಾಗೂ ನೌಕರರ ವೇತನ ಪರಿಷ್ಕರಣೆ ಕುರಿತು | ಸಹಕಾರ ಸಚಿವರು | |
54
|
40 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿಯಿಂದ ತೆಂಗು ಬೆಳೆಗಾರರಿಗೆ ಒದಗಿಸಿರುವ ಸೌಲಭ್ಯಗಳ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
55
|
41 |
ಶ್ರೀ ಸಿ.ಟಿ.ರವಿ | ಚಿಕ್ಕಮಗಳೂರಿನಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸುವ ಯೋಜನೆ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
56
|
42 |
ಶ್ರೀ ಸಿ.ಟಿ.ರವಿ | ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಉಂಟಾಗಿರುವ ಆರ್ಥಿಕ ನಷ್ಟದ ಕುರಿತು | ಪೌರಾಡಳಿತ ಹಾಗೂ ಹಜ಼್ ಸಚಿವರು | |
57
|
43 |
ಶ್ರೀ ಸಿ.ಟಿ.ರವಿ | ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸುವ ಬಗ್ಗೆ | ಸಹಕಾರ ಸಚಿವರು | |
58
|
03 |
ಶ್ರೀ ಎನ್.ರವಿಕುಮಾರ್ | ನಗರೋತ್ಥಾನ ಯೋಜನೆ ಕುರಿತು | ಪೌರಾಡಳಿತ ಹಾಗೂ ಹಜ಼್ ಸಚಿವರು | |
59
|
04 |
ಶ್ರೀ ಎನ್.ರವಿಕುಮಾರ್ | ರಾಜ್ಯದಲ್ಲಿ ಕೊಳಗೇರಿಗಳಲ್ಲಿ ವಾಸ ಮಾಡುತ್ತಿರುವವರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಕುರಿತು | ಪೌರಾಡಳಿತ ಹಾಗೂ ಹಜ಼್ ಸಚಿವರು | |
60
|
05 |
ಶ್ರೀ ಎನ್.ರವಿಕುಮಾರ್ | ಸಹಕಾರ ಸಂಸ್ಥೆಗಳಿಗೆ ನೀಡಿರುವ ಮೊತ್ತದ ಕುರಿತು | ಸಹಕಾರ ಸಚಿವರು | |
61
|
06 |
ಶ್ರೀ ಎನ್.ರವಿಕುಮಾರ್ | ರಾಜ್ಯದ ಪುರಸಭೆ ಹಾಗೂ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶೌಚಾಲಯಗಳ ನಿರ್ಮಾಣ ಕುರಿತು | ಪೌರಾಡಳಿತ ಹಾಗೂ ಹಜ಼್ ಸಚಿವರು | |
62
|
09 |
ಶ್ರೀ ರಾಮೋಜಿಗೌಡ | ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವ ಬಗ್ಗೆ | ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
63
|
01 |
ಶ್ರೀ ವೈ.ಎಂ.ಸತೀಶ್ | ಬಳ್ಳಾರಿ ಜಿಲ್ಲೆಯಲ್ಲಿನ ಸ್ಟಾಂಜೆ ಐರನ್ ಮತ್ತು ಉಕ್ಕು ಕೈಗಾರಿಕೆಗಳಿಂದ ಭೂ ಸಂತ್ರಸ್ಥಗೊಂಡಿರುವ ರೈತರಿಗೆ ನೆರವು ನೀಡುವ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
64
|
144 |
ಶ್ರೀ ಸೂರಜ್ ರೇವಣ್ಣ | ಅರಸೀಕೆರೆ ತಾಲ್ಲೂಕು ಚಲುವನಹಳ್ಳಿ ಗ್ರಾಮದ ಸರ್ಕಾರಿ ಕಟ್ಟಡದಲ್ಲಿ ಅನಧಿಕೃತ ಹಾಲಿನ ಡೈರಿ ನಡೆಸುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿರುವ ಕುರಿತು | ಸಹಕಾರ ಸಚಿವರು | |
65
|
149 |
ಶ್ರೀ ಶರವಣ ಟಿ ವಿ | ರಾಜ್ಯದಲ್ಲಿರುವ ಸಣ್ಣ ಕೈಗಾರಿಕೆಗಳ ಸ್ಥಿತಿಗತಿ ಕುರಿತು | ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
66
|
110 |
ಶ್ರೀ ಶಶೀಲ್ ಜಿ.ನಮೋಶಿ | ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟುವ ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
67
|
112 |
ಶ್ರೀ ಶಶೀಲ್ ಜಿ.ನಮೋಶಿ | ತೊಗರಿ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವ ಬಗ್ಗೆ | ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು | |
68
|
73 |
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ | ಸಹಕಾರ ಇಲಾಖೆಯಿಂದ ರೈತರಿಗೆ ಇರುವ ಸಾಲದ ಯೋಜನೆಗಳ ಕುರಿತು | ಸಹಕಾರ ಸಚಿವರು | |
69
|
74 |
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ | ಉತ್ತರ ಕನ್ನಡ ಜಿಲ್ಲೆಯ ರೈತರ ತೋಟಗಳಿಗೆ ಕಾಡು ಪ್ರಾಣಿಗಳಿಂದಾದ ಹಾನಿಗೆ ಪರಿಹಾರ ನೀಡುವ ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
70
|
54 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಜೆಡಿಎಫ್ ಗೆ 4ಜಿ ವಿನಾಯಿತಿ ನೀಡುವ ಬಗ್ಗೆ | ಸಹಕಾರ ಸಚಿವರು | |
71
|
72 |
ಶ್ರೀ ಎ ವಸಂತ ಕುಮಾರ್ | ರಾಯಚೂರು ಜಿಲ್ಲೆಯಲ್ಲಿ ಕೆಐಎಡಿಬಿ ವತಿಯಿಂದ ನಿರ್ಮಾಣ ಮಾಡಲಾದ ಕೈಗಾರಿಕಾ ಪ್ರದೇಶಗಳ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
72
|
150 |
ಡಾ|| ಯತೀಂದ್ರ ಎಸ್ | ಪೌರಾಡಳಿತ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಪೌರಾಡಳಿತ ಹಾಗೂ ಹಜ಼್ ಸಚಿವರು | |
73
|
151 |
ಡಾ|| ಯತೀಂದ್ರ ಎಸ್ | ಹಾಪ್ ಕಾಮ್ಸ್ ಗಳನ್ನು ಸ್ಥಳಾಂತರಗೊಳಿಸುವ ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
74
|
152 |
ಡಾ|| ಯತೀಂದ್ರ ಎಸ್ | ವರುಣ ವಿಧಾನಸಭಾ ವ್ಯಾಪ್ತಿಯನ ಹಳ್ಳಿಗಳಲ್ಲಿರುವ ಗುಡಿ ಮತ್ತು ಸಣ್ಣ ಕೈಗಾರಿಕೆಗಳ ಕುರಿತು | ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
75
|
153 |
ಡಾ|| ಯತೀಂದ್ರ ಎಸ್ | ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ KUWSDB ಅಡಿ ಜಾರಿಕೊಳ್ಳುತ್ತಿರುವ ಯೋಜನೆಗಳ ಕುರಿತು | ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು | |
76
|
154 |
ಡಾ|| ಯತೀಂದ್ರ ಎಸ್ | ಮೈಸೂರು IT ಮತ್ತು ಕಡಿನ city ಸ್ಥಾಪಿಸಿರುವ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
77
|
60 |
ಶ್ರೀ ಭೀಮರಾವ್ ಬಸವರಾಜ್ ಪಾಟೀಲ್ | ಬೀದರ್ ಜಿಲ್ಲೆಯ ಕೊಳಚೆ ನಿರ್ಮೂಲನೆ ಮಂಡಳಿ ಬಗ್ಗೆ | ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು | |
78
|
61 |
ಶ್ರೀ ಭೀಮರಾವ್ ಬಸವರಾಜ್ ಪಾಟೀಲ್ | ಯೋಜನೆಗಳ ಮಾಹಿತಿ ನೀಡುವ ಬಗ್ಗೆ | ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು | |
79
|
62 |
ಶ್ರೀ ಭೀಮರಾವ್ ಬಸವರಾಜ್ ಪಾಟೀಲ್ | ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೌಲಭ್ಯವಿಲ್ಲದಿರುವ ಕುರಿತು | ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು | |
80
|
63 |
ಶ್ರೀ ಭೀಮರಾವ್ ಬಸವರಾಜ್ ಪಾಟೀಲ್ | ಗಣಿಗಾರಿಕೆ ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
81
|
64 |
ಶ್ರೀ ಭೀಮರಾವ್ ಬಸವರಾಜ್ ಪಾಟೀಲ್ | ಬೀದರ್ ಜಿಲ್ಲೆಯ ಸ್ಥಳೀಯ ಪೌರಕಾರ್ಮಿಕರ ಕುರಿತು | ಪೌರಾಡಳಿತ ಹಾಗೂ ಹಜ಼್ ಸಚಿವರು | |
82
|
15 |
ಶ್ರೀ ಕುಶಾಲಪ್ಪ ಎಂ.ಪಿ | ಕೊಡಗು ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಮಂಜೂರಾದ ಹುದ್ದೆಗಳ ಕುರಿತು | ಪೌರಾಡಳಿತ ಹಾಗೂ ಹಜ಼್ ಸಚಿವರು | |
83
|
16 |
ಶ್ರೀ ಕುಶಾಲಪ್ಪ ಎಂ.ಪಿ | ಸಹಕಾರಿ ವಲಯದಲ್ಲಿ ಹಂಚಲಾಗಿರುವ ನಿವೇಶನ ಮತ್ತು ವಸತಿಗಳ ಕುರಿತು | ಸಹಕಾರ ಸಚಿವರು | |
84
|
57 |
ಶ್ರೀ ಸುನೀಲ್ ವಲ್ಯಾಪುರ್ | ಗಣಿಗಾರಿಕೆಯ ಪರವಾನಿಗೆ ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
85
|
58 |
ಶ್ರೀ ಸುನೀಲ್ ವಲ್ಯಾಪುರ್ | ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನಗಳ ಕುರಿತು | ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು | |
86
|
59 |
ಶ್ರೀ ಸುನೀಲ್ ವಲ್ಯಾಪುರ್ | ರೈತರು ಕೃಷಿ ಸಾಲ ಪಡೆದಿರುವ ಬಗ್ಗೆ | ಸಹಕಾರ ಸಚಿವರು |