155ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
1

ಡಾ:ತಳವಾರ್‌ ಸಾಬಣ್ಣ

(ಕ್ರ ಸಂ:01)

ಉತ್ತರ  ಕರ್ನಾಟಕ ಹಿಂದುಳಿದ  ಕಲ್ಯಾಣ  ಕರ್ನಾಟಕದ ಭಾಗದಲ್ಲಿ ಅಪೌಷ್ಠಿಕತೆ ಕಾರಣದಿಂದ ಹೆಣ್ಣು  ಮಕ್ಕಳ  ಬೆಳವಣಿಗೆ  ಕುಂಠಿತವಾಗಿ, ತಾಯಂದಿರ  ಮರಣದ ಸಂಖ್ಯೆ  ಹೆಚ್ಚುತ್ತಿರುವ ಕುರಿತು

04.03.2025

2

ಐವನ್‌  ಡಿʼ ಸೋಜಾ

(ಕ್ರ ಸಂ:12)

 

ರಾಜ್ಯದಲ್ಲಿ ಸೋಲಾರ್‌                    ವಿದ್ಯುತ್‌ಚ್ಛಕ್ತಿ  ಉತ್ಪಾದಿಸಲು ಪ್ರೋತ್ಸಾಹ ಮತ್ತು ಕೆಲವು   ನಿರ್ಭಂದನೆಗಳನ್ನು ಸಡಿಲುಗೊಳಿಸಲು  ಸೋಲಾರ್‌ ವಿದ್ಯುತ್‌ಚ್ಛಕ್ತಿ ಉತ್ಪಾದಿಸಲು ಕೈಗೊಳ್ಳಬಹುದಾದ  ಯೋಜನೆಗಳ ಬಗ್ಗೆ

04.03.2025

3

ಎಸ್.ಎಲ್.ಭೋಜೇಗೌಡ ಹಾಗೂ ಕೆ.ವಿವೇಕಾನಂದ

(ಕ್ರ ಸಂ:19)

ಸರ್ಕಾರಿ ಶಾಲಾ ಕಾಲೇಜುಗಳ  ವಿದ್ಯಾರ್ಥಿಗಳಿಗೆ  ಬೇಕಾಗಿರುವ  ಎಲ್ಲಾ ಕ್ರೀಡಾ ಸಾಮಗ್ರಿಗಳನ್ನು  ಪಡೆಯಲು  ಸರ್ಕಾರ  ಹೆಚ್ಚಿನ ಅನುದಾನವನ್ನು ನೀಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ  ಪ್ರೋತ್ಸಾಹಿಸುವ ಬಗ್ಗೆ.

04.03.2025

4

ಗೋವಿಂದ ರಾಜು

(ಕ್ರ ಸಂ:22)

ರಾಜ್ಯದ  ಎಲ್ಲಾ   ಜಿಲ್ಲೆಗಳಲ್ಲಿ ಕುಡಿಯುವ ಮತ್ತು  ಕೃಷಿಗೆ  ಬಳಸುತ್ತಿರುವ ಕೊಳವೆ ಬಾವಿಗಳಿಗೆ  ಅಂತರ್ಜಲದಲ್ಲಿ ನೈಟ್ರೀಟ್‌ ಫ್ಲೋರೈಡ್‌  ಅಂಶ  ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಬಗ್ಗೆ

05.03.2025

5

ಪ್ರತಾಪ್‌ ಸಿಂಹ ನಾಯಕ್‌ .ಕೆ

(ಕ್ರ ಸಂ:32)

ರಾಜ್ಯಾದ್ಯಂತ ಎರಡೂವರೆ ಸಾವಿರ  ದೇವಾಲಯಗಳ ನೌಕರರು ವೇತನ ತಾರತಮ್ಯಕ್ಕೆ  ಒಳಗಾಗಿರುವುದರಿಂದ  ಬದುಕು ನಡೆಸಲು  ಹೆಣಗಾಡುತ್ತಿರುವ   ಬಗ್ಗೆ.

05.03.2025

6

ಐವನ್‌  ಡಿʼ ಸೋಜಾ

(ಕ್ರ ಸಂ:10)

ಮಂಗಳೂರಿನಲ್ಲಿರುವ  ವೆನ್‌ಲಾಕ್‌   ಆಸ್ಪತ್ರೆ ಮತ್ತು ಲೇಡಿಗೋಶನ್‌ ಆಸ್ಪತ್ರೆಗಳನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ  ಮೇಲ್ದರ್ಜೇಗೆ ಏರಿಸಿ,  ಮೂಲಭೂತ  ಸೌಕರ್ಯಗಳನ್ನು  ಒದಗಿಸುವ  ಬಗ್ಗೆ.

06.03.2025

7

ಮಂಜುನಾಥ್‌ ಭಂಡಾರಿ

(ಕ್ರ ಸಂ:76)

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ  ದಕ್ಷಿಣ ಕನ್ನಡ ಜಿಲ್ಲಾ ಸಹಕಾರ  ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ  ಬಹುಕೋಟಿ ಹಗರಣ ಹಾಗೂ  ಅವ್ಯವಹಾರ   ನಡೆದಿರುವ   ಕುರಿತು.

06.03.2025

8

ಡಾ:ಧನಂಜಯ ಸರ್ಜಿ

(ಕ್ರ ಸಂ:29)

ಹಲವಾರು  ಶೈಕ್ಷಣಿಕ ವರದಿಗಳ ಪ್ರಕಾರ ಕಲಿಕೆಯಲ್ಲಿ  ಹಿಂದುಳಿಯುತ್ತಿರುವ  ಮಕ್ಕಳ ಸಂಖ್ಯೆ  ವರ್ಷದಿಂದ  ವರ್ಷಕ್ಕೆ  ಹೆಚ್ಚುತ್ತಿರುವ ಬಗ್ಗೆ.

06.03.2025

9

ಹೆಚ್.ಎಸ್.ಗೋಪಿನಾಥ್

(ಕ್ರ ಸಂ:50)

ಆನೇಕಲ್‌ ತಾಲ್ಲೂಕಿನಲ್ಲಿ ಹಾಗೂ  ಸರ್ಜಾಪುರ ಹೋಬಳಿಯಲ್ಲಿ ಹೊಸ ಕೈಗಾರಿಕೆಗಾಗಿ  ಭೂ ಸ್ವಾಧೀನ  ಮಾಡಿರುವ  ಪ್ರದೇಶವನ್ನು  ಹಿಂಪಡೆಯುವ ಬಗ್ಗೆ

11.03.2025

10

ಎಂ.ಪಿ ಕುಶಾಲಪ್ಪ (ಸುಜಾ), ಎಸ್.ಎಲ್.ಭೋಜೇಗೌಡ ಹಾಗೂ ಇತರರು,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:31)

(ಕ್ರ ಸಂ:85)

ಕೊಡಗು ಜಿಲ್ಲೆಯಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯ  ವಿವಿಧ  ಅಭಿವೃದ್ದಿ  ಕಾರ್ಯಗಳನ್ನು ಮತ್ತು ಸುಗಮವಾಗಿ  ನಡೆಸಲು ಸೂಕ್ತ ಅನುದಾನವನ್ನುಒದಗಿಸುವ  ಬಗ್ಗೆ

11.03.2025

11

ತಿಪ್ಪಣಪ್ಪ ಕಮಕನೂರ

(ಕ್ರ ಸಂ:86)

ಗುಲ್ಬರ್ಗಾ ವಿದ್ಯುತ್‌  ಸರಬರಾಜು ಕಂಪನಿ ಕಲಬುರಗಿ ಇವರಿಂದ 2014-15ನೇ  ಸಾಲಿನಲ್ಲಿ ಕೈಗೊಂಡ ಏರಿಯಲ್‌  ಪ್ಯೋಸ್‌ ಬೋರ್ಡ್‌ ಮತ್ತು ತಂತಿಬೇಲಿ ಅಳವಡಿಸುವ  ತುಂಡು ಗುತ್ತಿಗೆ ಕಾಮಗಾರಿ ತನಿಖೆಯ ವಿಳಂಬವಾಗುತ್ತಿರುವ ಬಗ್ಗೆ.

12.03.2025

12

ಸಿ.ಟಿ.ರವಿ

(ಕ್ರ ಸಂ:112)

ಹೆಡ್‌ ಕಾನ್ಸ್‌ಟೇಬಲ್‌   ಪತಿ-ಪತ್ನಿ  ಪ್ರಕರಣವನ್ನು ವಿಶೇಷ ಪ್ರಕರಣವೆಂದು  ಪರಿಗಣಿಸಿ ಈ ಹಿಂದೆ ಹೊರಡಿಸಿರುವ  ಮಾರ್ಗಸೂಚಿಯಲ್ಲಿರುವ  07 ವರ್ಷಗಳ ಸೇವೆ  ಸಲ್ಲಿಸುವ   ಷರತ್ತನ್ನು ಹೆಡ್‌ ಕಾನ್ಸ್‌ಟೇಬಲ್‌ಗಳ ಪ್ರಕರಣಗಳಿಗೆ ಸಡಿಲಿಕೆ ಮಾಡುವ ಬಗ್ಗೆ

19.03.2025

13

ಭಾರತಿ ಶೆಟ್ಟಿ

(ಕ್ರ ಸಂ:82)

ಮಹರ್ಶಿ  ವಾಲ್ಮೀಕಿ  ಆದಿವಾಸಿ  ಬುಡಕಟ್ಟು ವಸತಿ ಶಾಲೆ, ನಾಗರಹೊಳೆ ಶಾಲೆಗೆ ಮೂಲಭೂತ ಸೌಕರ್ಯ  ಒದಗಿಸುವುದು  ಹಾಗೂ ಸದರಿ ಬುಡಕಟ್ಟು  ಜನಾಂಗದ  ಬಡ ಮಕ್ಕಳ ಶಿಕ್ಷಣದಿಂದ  ವಂಚಿತರಾಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳುವ ಬಗ್ಗೆ

19.03.2025

155ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ಸೂಚನ ಪತ್ರ ಪಡೆದ ದಿನಾಂಕ
ವಿಷಯ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
1

ಡಾ:ತಳವಾರ್‌ ಸಾಬಣ್ಣ

ದಿನಾಂಕ:04.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

20.02.2025

ಉತ್ತರ  ಕರ್ನಾಟಕ ಹಿಂದುಳಿದ  ಕಲ್ಯಾಣ  ಕರ್ನಾಟಕದ ಭಾಗದಲ್ಲಿ ಅಪೌಷ್ಠಿಕತೆ ಕಾರಣದಿಂದ ಹೆಣ್ಣು  ಮಕ್ಕಳ  ಬೆಳವಣಿಗೆ  ಕುಂಠಿತವಾಗಿ, ತಾಯಂದಿರ  ಮರಣದ ಸಂಖ್ಯೆ  ಹೆಚ್ಚುತ್ತಿರುವ ಕುರಿತು

ಮಹಿಳೆಯರ ಮತ್ತು  ಮಕ್ಕಳ  ಅಭಿವೃ‍ದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ

28.02.2025

28.02.2025

2
ಡಾ:ತಳವಾರ್‌ ಸಾಬಣ್ಣ

20.02.2025

ಬೆಳಗಾವಿ ಎಲ್ಲಾ ಪೌಂಡ್ರಿ ಕೈಗಾರಿಕೆಗಳಿಗೆ, ಐಟಿ ಕೈಗಾರಿಕೆಗಳಿಗೆ  ಹಾಗೂ ಇನ್ನಿತರ ಕೈಗಾರಿಕೆಗಳಿಗೆ  ಕೈಗಾರಿಕಾ ವಸಾಹತುಗಳು  ಮತ್ತು  ಕೈಗಾರಿಕಾ ಕಾರಿಡಾರ್‌ ಗೆ ಉತ್ತೇಜನ  ಸಿಗದಿರುವ ಕುರಿತು

ವಾಣಿಜ್ಯ ಮತ್ತು ಕೈಗಾರಿಕೆ

28.02.2025

28.02.2025

3

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:03)

ಕ್ರ.ಸಂ:38ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

21.02.2025

ಅನುದಾನಿತ ಕೈಗಾರಿಕಾ  ತರಬೇತಿ ಕೇಂದ್ರದ ನೌಕರರಿಗೆ  ಶ್ರೀ ಥಾಮಸ್‌ ನೇತೃತ್ವದ  ವರದಿಯ ಶಿಫಾರಸ್ಸಿನ  ಸೇವಾ ಭದ್ರತೆ ನೀಡುವ ಬಗ್ಗೆ

ಕೌಶಲ್ಯಾಭಿವೃದ್ಧಿ,  ಉದ್ಯಮಶೀಲತೆ ಮತ್ತು ಜೀವನೋಪಾಯ

28.02.2025

28.02.2025

4

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:04)

21.02.2025

ಬೆಂಗಳೂರಿನ ವೈದ್ಯಕೀಯ  ಮಹಾವಿದ್ಯಾಲಯದ ಸುಪರ್‌ ಸ್ಪೆಷಾಲಿಟಿ ಆಸ್ಪತ್ರೆ  (ಪಿ.ಎಂ.ಎಸ್.ಎಸ್.ವೈ)ಯ  ಹೃದ್ರೋಗ ವಿಭಾಗದಲ್ಲಿರುವ             ಕ್ಯಾತ್‌ಲ್ಯಾಬ್‌ನ್ನು  ಕೂಡಲೇ ದುರಸ್ತಿಗೊಳಿಸಿ ಬಡ ಹೃದ್ರೋಗಳಿಗೆ  ಅನುಕೂಲ  ಮಾಡಿಕೊಡುವ   ಬಗ್ಗೆ

ವೈದ್ಯಕೀಯ ಶಿಕ್ಷಣ

28.02.2025

28.02.2025

5

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:05)

21.02.2025

ಹೊಸದಾಗಿ  ಸ್ಥಾಪನೆಯಾಗಿರುವ 08 ಸರ್ಕಾರಿ  ವಿಶ್ವವಿದ್ಯಾಲಯಗಳನ್ನು ಮಾತೃ ವಿಶ್ವವಿದ್ಯಾನಿಲಯಳೊಂದಿಗೆ  ವಿಲೀನಗೊಳಿಸುವ ಬಗ್ಗೆ

ಉನ್ನತ ಶಿಕ್ಷಣ

28.02.2025

28.02.2025

6

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:06)

21.02.2025

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಬೋಧಕ/ಬೋಧಕೇತರ ಸಿಬ್ಬಂದಿಯವರಿಗೆ  ವೇತನ  ಭತ್ಯೆ  ಹೆಚ್ಚಳ  ಹಾಗೂ ಖಾಯಂಗೊಳಿಸುವ ಬಗ್ಗೆ

ನಗರಾಭಿವೃದ್ಧಿ

28.02.2025

28.02.2025

7

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:07)

21.02.2025

1995 ರಿಂದ 2005ರವರೆಗೆ   ಪ್ರಾರಂಭವಾಗಿ  ಸತತವಾಗಿ   ನಡೆಯುತ್ತಿರುವ ಅನುದಾನ ರಹಿತ   ಶಾಲಾ ಕಾಲೇಜುಗಳನ್ನು  ಪ್ರಸಕ್ತ  ಸಾಲಿನ  ಬಜೆಟ್‌ನಲ್ಲಿ ವೇತನಾದಾನಕ್ಕೊಳಪಡಿಸುವ ಬಗ್ಗೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

28.02.2025

28.02.2025

8

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:08)

ಕ್ರ.ಸಂ:40ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ

21.02.2025

ರಾಜ್ಯದ  ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ಮರಣ. ರಾಜಿನಾಮೆ ಹಾಗೂ ಇತ್ಯಾಧಿ ಕಾರಣಗಳಿಂದ  ಖಾಲಿ  ಇರುವ  ಹಲವಾರು  ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

28.02.2025

28.02.2025

9

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:09)

21.02.2025

ಪ್ರಾಥಮಿಕ ಶಾಲೆಯಿಂದ  ಪ್ರೌಢ ಶಾಲೆಗೆ  ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ  ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ  ಪದೋನ್ನತಿ ಹೊಂದಿದ ಉಪನ್ಯಾಸಕರುಗಳಿಗೆ  ಉಂಟಾಗಿರುವ  ವೇತನ  ತಾರತಮ್ಯ  ಪರಿಹರಿಸುವ ಬಗ್ಗೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

28.02.2025

28.02.2025

10

ಐವನ್‌  ಡಿʼ ಸೋಜಾ

ದಿನಾಂಕ:06.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

21.02.2025

ಮಂಗಳೂರಿನಲ್ಲಿರುವ  ವೆನ್‌ಲಾಕ್‌   ಆಸ್ಪತ್ರೆ ಮತ್ತು ಲೇಡಿಗೋಶನ್‌ ಆಸ್ಪತ್ರೆಗಳನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ  ಮೇಲ್ದರ್ಜೇಗೆ ಏರಿಸಿ,  ಮೂಲಭೂತ  ಸೌಕರ್ಯಗಳನ್ನು  ಒದಗಿಸುವ  ಬಗ್ಗೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

28.02.2025

28.02.2025

11

ಐವನ್‌  ಡಿʼ ಸೋಜಾ

21.02.2025

ಮಂಗಳೂರು ಮಹಾನಗರ ಪಾಲಿಕೆ   ವ್ಯಾಪ್ತಿಯಲ್ಲಿ  ಇತ್ತೀಚಿಗೆ  ಮೇಸ್ಕಾಂ ವಿದ್ಯುತ್‌  ಕಂಬಗಳಲ್ಲಿ ರಿಲಿಯನ್ಸ್‌   ಕಂಪನಿಯ  ಕೇಬಲ್‌ ಗಳನ್ನು ಅಳವಡಿಸಿ  ವಿದ್ಯುತ್‌  ಸಂಚಾರಕ್ಕೆ ತೊಂದರೆ ಉಂಟಾಗಿರುವ ಬಗ್ಗೆ

ನಗರಾಭಿವೃದ್ಧಿ

(ವರ್ಗಾವಣೆ)

ಇಂಧನ

28.02.2025

28.02.2025

12

ಐವನ್‌  ಡಿʼ ಸೋಜಾ

ದಿನಾಂಕ:04.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

21.02.2025

ರಾಜ್ಯದಲ್ಲಿ ಸೋಲಾರ್‌                    ವಿದ್ಯುತ್‌ಚ್ಛಕ್ತಿ  ಉತ್ಪಾದಿಸಲು ಪ್ರೋತ್ಸಾಹ ಮತ್ತು ಕೆಲವು   ನಿರ್ಭಂದನೆಗಳನ್ನು ಸಡಿಲುಗೊಳಿಸಲು  ಸೋಲಾರ್‌ ವಿದ್ಯುತ್‌ಚ್ಛಕ್ತಿ ಉತ್ಪಾದಿಸಲು ಕೈಗೊಳ್ಳಬಹುದಾದ  ಯೋಜನೆಗಳ ಬಗ್ಗೆ

ಇಂಧನ

28.02.2025

28.02.2025

13
ಐವನ್‌  ಡಿʼ ಸೋಜಾ

21.02.2025

ದಕ್ಷಿಣ  ಕನ್ನಡ ಜಿಲ್ಲೆಯ ಮಂಗಳೂರು ಮಹಾನಗರದಲ್ಲಿ 2010ರಲ್ಲಿ                  ಪೊಲೀಸ್‌ರು ಗೋಲಿಬಾರ್‌ ನಡೆಸಿರುವ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ  ಬಲಿಯಾದ ಕುಟುಂಬಕ್ಕೆ  ಪರಿಹಾರ  ಒದಗಿಸುವ ಕುರಿತು

ಒಳಾಡಳಿತ

28.02.2025

28.02.2025

14
ಐವನ್‌  ಡಿʼ ಸೋಜಾ

21.02.2025

ದಕ್ಷಿಣ  ಕನ್ನಡ, ಉಡುಪಿ ಜಿಲ್ಲೆ ಹಾಗೂ  ಉತ್ತರ  ಕರ್ನಾಟಕದ    ಹಲವು  ಭಾಗಗಳಲ್ಲಿ ʼʼಮೂಲಗೇಣಿ ಮತ್ತು  ಒಳಗೇಣಿ ಕಾಯ್ದಿ-2012ʼʼ ರಂತೆ  ಸಲ್ಲಿಸಿರುವ  ಅರ್ಜಿಗಳನ್ನು ಇತ್ಯಾರ್ಥ  ಪಡಿಸದಿರುವುದರಿಂದ  ಮೂಲಗೇಣಿದಾರರಿಗೆ  ಉಂಟಾಗಿರುವ ತೊಂದರೆ ಬಗ್ಗೆ.

ಕಂದಾಯ

28.02.2025

28.02.2025

15
ಶಾಂತಾರಾಮ್‌  ಬುಡ್ನ ಸಿದ್ದಿ

21.02.2025

ಉತ್ತರ ಕನ್ನಡ ಜಿಲ್ಲೆಯ  ಅಂಕೋಲಾ ತಾಲ್ಲೂಕಿನ  ಮೊಗಟಾ  ಗ್ರಾಮ ಪಂಚಾಯಿತಿ   ವ್ಯಾಪ್ತಿಯ  ಬ್ರಹ್ಮೂರು  ಗ್ರಾಮದ ಮಾಸ್ತಿಬೆಣ, ಸೊಪ್ಪರತಿ, ದೊಡ್ಡಬೇಣಿ ಮೂಲಕ  ಸರ್ಕಾರಿ ಕಿರಿಯ  ಪ್ರೌಢ  ಶಾಲೆ ಬೆಣದಳ್ಳಿ ವರೆಗಿನ 04 ಕಿ.ಮೀ ರಸ್ತೆಯನ್ನು  ಶೀಘ್ರವಾಗಿ ನಿರ್ಮಿಸುವ ಕುರಿತು.

ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್‌ ರಾಜ್‌

28.02.2025

28.02.2025

16

ಶಶೀಲ್‌ ಜಿ ನಮೋಶಿ

ದಿನಾಂಕ:04.03.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:02 (111) ಆಯ್ಕೆಯಾಗಿರುತ್ತದೆ.

24.02.2025

ಕರ್ನಾಟಕ ರಾಜ್ಯ ವಿಜ್ಞಾನ   ಪರಿಷತ್ತಿಗೆ ಅಧ್ಯಕ್ಷರ ಹುದ್ದೆಗೆ ಚುನಾವಣೆಯನ್ನು ನಡೆಸುವ ಬಗ್ಗೆ

ಸಹಕಾರ

28.02.2025

28.02.2025

17
ಐವನ್‌  ಡಿʼ ಸೋಜಾ

24.02.2025

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ವ್ಯಾಪ್ತಿಯ  ಹೊಯೈಗೆ ಬಜಾರು  ವಾರ್ಡಿನ ಧೂಮಾವತಿ  ದೈವಸ್ಥಾನದ  ಹಿಂಬದಿಯಲ್ಲಿ  ವಾಸಿಸುತ್ತಿರುವ  ಮೀನುಗಾರಿಕೆ   ವೃತ್ತಿಗೆ ಸೇರಿದ  ಬಡ ಕುಟುಂಬಗಳಿಗೆ  ಅಕ್ರಮ –ಸಕ್ರಮ  ಅಡಿಯಲ್ಲಿ ಭೂಮಿಯ ಹಕ್ಕನ್ನು ನೀಡುವ   ಬಗ್ಗೆ

ಮೂಲಸೌಲಭ್ಯ ಅಭಿವೃದ್ಧಿ, ಬಂದರು  ಮತ್ತು ಒಳನಾಡು ಜಲಸಾರಿಗೆ

28.02.2025

28.02.2025

18
ಕುಶಾಲಪ್ಪ ಎಂ.ಪಿ (ಸುಜಾ)

24.02.2025

ಕಲಬುರಗಿ ಜಿಲ್ಲೆಯ  ಅಫಜಲಪುರ  ತಾಲ್ಲೂಕಿನ ಘತ್ತರಗಾ ʼʼಶ್ರೀ ಭಾಗ್ಯವಂತಿ  ದೇವಿʼʼ ಮೂಲ  ಸ್ಥಾನ ದೇವಸ್ಥಾನಕ್ಕೆ  ರಸ್ತೆ ಹಾಗೂ  ಶುದ್ಧ  ಕುಡಿಯುವ ನೀರನ್ನು ಒದಗಿಸುವ ಬಗ್ಗೆ

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

28.02.2025

28.02.2025

19

ಎಸ್.ಎಲ್.ಭೋಜೇಗೌಡ ಹಾಗೂ ಕೆ.ವಿವೇಕಾನಂದ,

ದಿನಾಂಕ:04.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

24.02.2025

ಸರ್ಕಾರಿ ಶಾಲಾ ಕಾಲೇಜುಗಳ  ವಿದ್ಯಾರ್ಥಿಗಳಿಗೆ  ಬೇಕಾಗಿರುವ  ಎಲ್ಲಾ ಕ್ರೀಡಾ ಸಾಮಗ್ರಿಗಳನ್ನು  ಪಡೆಯಲು  ಸರ್ಕಾರ  ಹೆಚ್ಚಿನ ಅನುದಾನವನ್ನು ನೀಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ  ಪ್ರೋತ್ಸಾಹಿಸುವ ಬಗ್ಗೆ.

ಯುವ ಸಬಲೀಕರಣ ಮತ್ತು  ಕ್ರೀಡಾ

28.02.2025

28.02.2025

20
ಗೋವಿಂದ ರಾಜು

24.02.2025

ಬೀದರ್‌ ಜಿಲ್ಲೆಯ ಕಮಲನಗರ-ಔರಾದ  ತಾಲ್ಲೂಕಿನಲ್ಲಿ ಶಿಕ್ಷಣ  ಪಡೆಯುತ್ತಿರುವ 14,700 ವಿದ್ಯಾರ್ಥಿಗಳ  ಶೇ%30ರಷ್ಟು  ಮಕ್ಕಳ ಶಾಲಾ ದಾಖಲಾತಿ ನೆರೆ ಮಹಾರಾಷ್ಟ್ರದ ನಾಸಿಕ್‌,‌ ಔರಂಗಾಬಾದ್, ಬೀಡ್‌, ಹಾಗೂ  ಪರಬಣಿ ಆಶ್ರಮ ಶಾಲೆಗಳಲ್ಲಿ ದ್ವಿ ದಾಖಲಾತಿ   ಮಾಡಿಕೊಂಡು ಪ್ರೋತ್ಸಾಹಧನ ಪಡೆದು  ವಂಚಿಸುತ್ತಿರುವ   ಬಗ್ಗೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

28.02.2025

28.02.2025

21
ಗೋವಿಂದ ರಾಜು

24.02.2025

ರಾಜ್ಯದಲ್ಲಿ ಸೈಬರ್‌  ಅಪರಾಧ ಪ್ರಕರಣಗಳ ಸಂಖ್ಯೆ ವರ್ಷದಿಂದ  ವರ್ಷಕ್ಕೆ  ಹೆಚ್ಚುತ್ತಿರುವ ಸದರಿ    ಪ್ರಕರಣಗಳನ್ನು ಭೇದಿಸಲು  ವಿಳಂಬವಾಗುತ್ತಿರುವ  ಕುರಿತು.

ಒಳಾಡಳಿತ

28.02.2025

28.02.2025

22

ಗೋವಿಂದ ರಾಜು

ದಿನಾಂಕ:05.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

24.02.2025

ರಾಜ್ಯದ  ಎಲ್ಲಾ   ಜಿಲ್ಲೆಗಳಲ್ಲಿ ಕುಡಿಯುವ ಮತ್ತು  ಕೃಷಿಗೆ  ಬಳಸುತ್ತಿರುವ ಕೊಳವೆ ಬಾವಿಗಳಿಗೆ  ಅಂತರ್ಜಲದಲ್ಲಿ ನೈಟ್ರೀಟ್‌ ಫ್ಲೋರೈಡ್‌  ಅಂಶ  ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಬಗ್ಗೆ

ಜಲಸಂಪನ್ಮೂಲ (ಸಣ್ಣ ನೀರಾವರಿ)

(ವರ್ಗಾವಣೆ)

ಸಣ್ಣ ನೀರಾವರಿ

28.02.2025

28.02.2025

23
ಗೋವಿಂದ ರಾಜು

24.02.2025

ರಾಜ್ಯದ 43 ಇಲಾಖೆಗಳಲ್ಲಿ  ವಿವಿಧ ವೃಂದಗಳ  ಹುದ್ದೆಗಳು  ಖಾಲಿ ಇರುವುದರಿಂದ  ಆಡಳಿತ ಮೇಲೆ ಒತ್ತಡ  ಹೆಚ್ಚಾಗಿದ್ದು,  ಸಾರ್ವಜನಿಕರ ದಿನನಿತ್ಯದ  ಕೆಲಸ ಕಾರ್ಯಗಳಿಗೆ ತೊಡಕಾಗಿರುವ ಬಗ್ಗೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

(ವರ್ಗಾವಣೆ)

ಆರ್ಥಿಕ

28.02.2025

28.02.2025

24
ಗೋವಿಂದ ರಾಜು

24.02.2025

ಕೋಲಾರ ಜಿಲ್ಲೆಯಲ್ಲಿರುವ  ಸರ್ಕಾರಿ  ಆಸ್ಪತ್ರೆಗಳಿಗೆ ಮೂಲ ಸೌಕರ್ಯಗಳಿಲ್ಲದೆ  ಸೇವೆ ಕಲ್ಪಿಸಲು ತೀವ್ರ ಸಂಕಷ್ಟ  ಎದುರಿಸುತ್ತಿರುವ ಕುರಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

28.02.2025

28.02.2025

25
ಗೋವಿಂದ ರಾಜು

24.02.2025

ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಕಳಪೆ  ಗುಣಮಟ್ಟದ ಕಂಪ್ಯೂಟರ್‌,  ಜೆರಾಕ್ಸ್‌  ಯಂತ್ರ, ಸಿ.ಸಿ.ಟಿ ಕ್ಯಾಮೆರಾಗಳು  ಸೇರಿದಂತೆ  ಇತರೆ  ಎಲೆಕ್ಟ್ರಾನಿಕ್‌  ಉಪಕರಣಗಳು        ಪೂರೈಕೆಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ. 

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

28.02.2025

26
ಗೋವಿಂದ ರಾಜು

24.02.2025

ಕೋಲಾರ ನಗರ ಸಭೆಯಲ್ಲಿ ಸ್ವಚ್ಛ  ಭಾರತ್‌  ಮಿಷನ್‌ 1.0 ಯೋಜನೆಯಡಿ  ಘನ  ತ್ಯಾಜ್ಯ  ಮತ್ತುನಿರ್ವಹಣೆಯಲ್ಲಿ ನಡೆದಿರುವ ಭ್ರಷ್ಟಾಚಾರಗಳ ಬಗ್ಗೆ.

ನಗರಾಭಿವೃದ್ದಿ (ಪೌರಾಳಿತ)

28.02.2025

28.02.2025

27
ಗೋವಿಂದ ರಾಜು

24.02.2025

ಶಿಕ್ಷಣ ಹಕ್ಕು  ಕಾಯ್ದಿ (ಆರ್.ಟಿ.ಐ)  ಯಡಿ  ಪ್ರವೇಶ  ಪಡೆಯದಿದ್ದರೂ  ಸುಳ್ಳು  ಲೆಕ್ಕ  ತೋರಿಸಿ ಶುಲ್ಕ  ಮರುಪಾವತಿ   ಹಾಗೂ  ಮಾನ್ಯತೆ ಷರತ್ತುಗಳನ್ನು ಉಲ್ಲಂಘಿಸಿದ್ದರೂ ಖಾಸಗಿ ಶಾಲೆಗಳ  ವಿರುದ್ಧ   ಯಾವುದೇ ಕ್ರಮ  ವಹಿಸದಿರುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

28.02.2025

28
ಗೋವಿಂದ ರಾಜು

24.02.2025

ಸರ್ಕಾರಿ  ಕಚೇರಿಗಳ ವಿದ್ಯುತ್‌  ಬಿಲ್‌ ಪಾವತಿಗೆ ಎದುರಾದ ಅನುದಾನದ  ಕೊರತೆಯಿಂದ  ವಿದ್ಯುತ್ ಶುಲ್ಕ ಪಾವತಿ ಬಾಕಿ ಉಳಿದಿದ್ದು, ಇದರಿಂದ   ಸಾರ್ವಜನಿಕರಿಗೆ  ಅಗತ್ಯ  ಸೌಲಭ್ಯಗಳು  ದೊರೆಯದೆ ತೊಂದರೆ ಉಂಟಾಗಿರುವ ಬಗ್ಗೆ.

ಇಂಧನ

28.02.2025

28.02.2025

29

ಡಾ:ಧನಂಜಯ ಸರ್ಜಿ

ದಿನಾಂಕ:06.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

24.02.2025

ಹಲವಾರು  ಶೈಕ್ಷಣಿಕ ವರದಿಗಳ ಪ್ರಕಾರ ಕಲಿಕೆಯಲ್ಲಿ  ಹಿಂದುಳಿಯುತ್ತಿರುವ  ಮಕ್ಕಳ ಸಂಖ್ಯೆ  ವರ್ಷದಿಂದ  ವರ್ಷಕ್ಕೆ  ಹೆಚ್ಚುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

28.02.2025

30
ಡಾ:ಧನಂಜಯ ಸರ್ಜಿ

24.02.2025

ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು  ಪದವಿ ಪೂರ್ವ  ಕಾಲೇಜುಗಳಲ್ಲಿ ಹತ್ತಾರು  ವರ್ಷಗಳಿಂದ  ಕರ್ತವ್ಯ ನಿರ್ವಹಿಸುತ್ತಿರುವ  ಅಥಿತಿ ಶಿಕ್ಷಕರು ಹಾಗೂ  ಉಪನ್ಯಾಸಕರ  ಗೌರವಧನ ಹೆಚ್ಚಳ ಹಾಗೂ ಸೇವಾ ಖಾಯಂಮಾತಿ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

01.03.2025

31
ಪ್ರತಾಪ್‌ ಸಿಂಹ ನಾಯಕ್‌ .ಕೆ

24.02.2025

ಸಹಕಾರಿ ಬ್ಯಾಂಕ್‌ ವ್ಯವಸ್ಥೆಗೆ ಅಗತ್ಯ  ಭದ್ರತೆ  ಹೆಚ್ಚಿಸಲು  ಸೂಕ್ತ  ಕ್ರಮ ವಹಿಸದಿರುವುದರಿಂದ  ಉಂಟಾಗಿರುವ  ಗಂಭೀರ ಸಮಸ್ಯೆ ಬಗ್ಗೆ.

ಸಹಕಾರ

28.02.2025

01.03.2025

32

ಪ್ರತಾಪ್‌ ಸಿಂಹ ನಾಯಕ್‌ .ಕೆ

ದಿನಾಂಕ:05.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

24.02.2025

ರಾಜ್ಯಾದ್ಯಂತ ಎರಡೂವರೆ ಸಾವಿರ  ದೇವಾಲಯಗಳ ನೌಕರರು ವೇತನ ತಾರತಮ್ಯಕ್ಕೆ  ಒಳಗಾಗಿರುವುದರಿಂದ  ಬದುಕು ನಡೆಸಲು  ಹೆಣಗಾಡುತ್ತಿರುವ   ಬಗ್ಗೆ.

ಮುಜರಾಯಿ (ಕಂದಾಯ)

28.02.2025

01.03.2025

33

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:18)

25.02.2025

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

01.03.2025

34

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:19)

25.02.2025

ಸರ್ಕಾರಿ ಪ್ರಾಥಮಿಕ  ಶಾಲೆಗಳಿಗೆ ಜಿ.ಪಿ.ಟಿ ಶಿಕ್ಷಕರ  ನೇಮಕಾತಿಯಲ್ಲಿ ಅರ್ಹತೆರುವ ಅಭ್ಯರ್ಥಿಗಳ ನೇಮಕಾತಿ  ಆಗದಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

01.03.2025

35

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:20)

25.02.2025

ಪ್ರೌಢ ಶಾಲೆಯಲ್ಲಿ ಕರ್ತವ್ಯ   ನಿರ್ವಹಿಸುತ್ತಿರುವ ಸ್ನಾತಕೋತ್ತರ ಪದವಿ ಪಡೆದ  ಶಿಕ್ಷಕರಿಗೆ ಇಲಾಖೆ ನಿಯಮದಂತೆ ಶೇಕಡಾ 25%ರಷ್ಟು    ಪದವಿ ಪೂರ್ವ  ಕಾಲೇಜುಗಳ ಉಪನ್ಯಾಸಕರ ಹುದ್ದೆಗಳಿಗೆ  ಮುಂಬಡ್ತಿ ನೀಡದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

01.03.2025

36

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:21)

25.02.2025

ಸರ್ಕಾರಿ  ಪ್ರಾಥಮಿಕ ಹಾಗೂ  ಪ್ರೌಢ ಶಾಲೆಗಳಲ್ಲಿ  ವಿತರಣೆ  ಮಾಡುವ ಮಧ್ಯಾಹ್ನದ ಊಟ, ಮೊಟ್ಟೆ, ಹಾಲು , ಪಠ್ಯಪುಸ್ತಕ ಹಾಗೂ ಸಮವಸ್ತ್ರ  ನೀಡುವ  ವಿತರಣೆ ಕೆಲವನ್ನು ಯಾವುದಾದರೂ ಸಂಸ್ಥೆಗೆ  ನೀಡಿ  ಶಿಕ್ಷಕರನ್ನು ಜವಾಬ್ದಾರಿಗಳಿಂದ ಮುಕ್ತಿಗೊಳಿಸುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

01.03.2025

37

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:22)

25.02.2025

ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ತೊಂದರೆ  ನೀಡುತ್ತಿರುವ  ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

01.03.2025

03.03.2025

38

ಮಧು ಜಿ ಮದೇಗೌಡ  ಹಾಗೂ  ಎಸ್.ಎಲ್.‌ ಭೋಜೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:24)

ಕ್ರ.ಸಂ:03ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ

25.02.2025

ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್‌ ನೇತೃತ್ವದ ಶಿಫಾರಸ್ಸಿನ ವರದಿಯಂತೆ ಅನುಷ್ಠಾನಗೊಳಿಸುವ ಬಗ್ಗೆ

ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ

28.02.2025

01.03.2025

39

ಎಸ್.ಎಲ್.‌ ಭೋಜೇಗೌಡ

ದಿನಾಂಕ:10.03.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:60 (464 +473+419+476+453) ಆಯ್ಕೆಯಾಗಿರುತ್ತದೆ.

25.02.2025

ರಾಜ್ಯದ ವಿಶ್ವವಿದ್ಯಾಲಯಗಳನ್ನು ಮುಚ್ಚುವರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ  ತೊಂದರೆ ಉಂಟಾಗುವ ಕುರಿತು.

ಉನ್ನತ ಶಿಕ್ಷಣ

28.02.2025

01.03.2025

40

ಡಿ.ಟಿ. ಶ್ರೀನಿವಾಸ

ಕ್ರ.ಸಂ:08ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ

25.02.2025

ರಾಜ್ಯದ  ಅನುದಾನಿತ ಶಾಲೆಗಳಲ್ಲಿ  ನಿವೃತ್ತಿ, ಮರಣ, ರಾಜಿನಾಮೆ ಇತ್ಯಾಧಿ ಕಾರಣಗಳಿಂದ  ಖಾಲಿಯಾಗಿರುವ  ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

01.03.2025

41
ಡಾ:ತಳವಾರ್‌ ಸಾಬಣ್ಣ

25.02.2025

ಪರಿಶಿಷ್ಟ ಸಮುದಾಯಗಳ  ಒಳಮೀಸಲಾತಿ ವರ್ಗಿಕರಣಕ್ಕಾಗಿ  ರಚಿಸಿದ ನ್ಯಾಯಮೂರ್ತಿ                        ಶ್ರೀ ನಾಗಮೋಹನ ದಾಸ  ಆಯೋಗದ ವರದಿ ವಿಳಂಬತೆ, ನೇಮಕಾತಿಯಲ್ಲಿ ತಡೆ ಆಗಿರುವ  ಕುರಿತು.

ಸಮಾಜ ಕಲ್ಯಾಣ

28.02.2025

01.03.2025

42
ಡಾ:ತಳವಾರ್‌ ಸಾಬಣ್ಣ

25.02.2025

ʼʼನರೇಗಾʼʼ   ಯೋಜನೆಯಲ್ಲಿ    ಅಕ್ರಮಗಳು ಗೊಂದಲಗಳು ಸೃಷ್ಟಿಯಾಗಿರುವ ಕುರಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

28.02.2025

01.03.2025

43
ಗೋವಿಂದ ರಾಜು

24.12.2025

ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ  ಯೋಜನೆಯಡಿ  (ಮನರೇಗಾ) ನಡೆದಿರುವ  ಭ್ರಷ್ಟಾಚಾರದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಕುರಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

28.02.2025

01.03.2025

44
ತಿಪ್ಪಣ್ಣಪ್ಪ ಕಮಕನೂರ

24.12.2025

ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ  ಅಭಿವೃದ್ಧಿ  ಪ್ರಾಧಿಕಾರಿವನ್ನು ರಚಿಸಿ 100  ಎಕರೆ  ಸರ್ಕಾರಿ ಜಮೀನು ಹಾಗೂ ಅಭಿವೃದ್ಧಿಗೆ  ರೂ.250.00 ಕೋಟಿ  ಅನುದಾನವನ್ನು ಕಾಯ್ದಿರಿಸುವ ಬಗ್ಗೆ.

ಆರ್ಥಿಕ

(ವರ್ಗಾವಣೆ)

ಹಿಂದುಳಿದ ಕಲ್ಯಾಣ

28.02.2025

01.03.2025

45
ತಿಪ್ಪಣ್ಣಪ್ಪ ಕಮಕನೂರ

24.12.2025

ಕಲಬುರಗಿ  ಬಾಬು ಜಗಜೀವನರಾಂ  ರವರ ಪ್ರತಿಮೆಯ  ಪಕ್ಕದಲ್ಲಿ ಮಾದರ  ಚನ್ನಯ್ಯ ರವರ ಪ್ರತಿಮೆಯನ್ನು ಸ್ಥಾಪಿಸಿ ಅವರ  ಜಯಂತಿಗೆ ವಿಶೇಷ  ಕೊಡುಗೆ ನೀಡುವ ಬಗ್ಗೆ

ಕನ್ನಡ ಮತ್ತು ಸಂಸ್ಕೃತಿ

28.02.2025

01.03.2025

46

ನಿರಾಣಿ ಹಣಮಂತ್‌ ರುದ್ರಪ್ಪ

ಕ್ರ.ಸಂ.58ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ

27.02.2025

ರಾಜ್ಯದಲ್ಲಿರುವ  ಕರ್ನಾಟಕ ಲೋಕಸೇವಾ ಆಯೋಗದ  ನೂನ್ಯತೆಗಳಿಂದ ಉದೋಗಾಕಾಂಕ್ಷಿಗಳು ಕಂಗಾಲಾಗಿರುವ ಕುರಿತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

28.02.2025

01.03.2025

47
ನಿರಾಣಿ ಹಣಮಂತ್‌ ರುದ್ರಪ್ಪ

27.02.2025

ಬಾಗಲಕೋಟೆ ಮತ್ತು ವಿಜಯಪುರ  ಅವಳಿ ಜಿಲ್ಲೆಗಳಲ್ಲಿನ  ಪ್ರವಾಸಿ  ತಾಣಗಳಾದ  ಬಾದಾಮಿ , ಬನಶಂಕರಿ, ಐಹೊಳ್ಳೆ, ಪಟ್ಟದಕಲ್ಲು. ಗೋಲಗುಂಬಜ, ಶಿವನ ಮಂದಿರ, ಆಲಮಟ್ಟಿ, ಜಲಾಶಯದ ಹಿನ್ನರಿನಲ್ಲಿ  ಬಗೆ ಬಗೆಯ   ಪಕ್ಷಿಯ  ತಾಣವನ್ನು  ನಿರ್ಮಿಸುವ ಬಗ್ಗೆ.

ಪ್ರವಾಸೋದ್ಯಮ

28.02.2025

01.03.2025

48
ನಿರಾಣಿ ಹಣಮಂತ್‌ ರುದ್ರಪ್ಪ

27.02.2025

ಕಾವೇರಿ  ನದಿಗೆ  ನೀಡಿರುವ  ಹಾಗೆ ಕೃಷ್ಣ ನದಿಗೂ ಸಂಸ್ಕೃತಿ, ಧಾರ್ಮಿಕ ಪ್ರಾತಿನಿಧ್ಯ ನೀಡುವ ಕುರಿತು.

ಜಲಸಂಪನ್ಮೂಲ (ಭಾರಿ ಮತ್ತು ಮಧ್ಯಮ)

28.02.2025

01.03.2025

49
ಶಾಂತಾರಾಮ್‌ ಬುಡ್ನ  ಸಿದ್ದಿ

27.02.2025

ಕರ್ನಾಟಕ ಅನೂಸೂಚಿತ  ಬುಡಕಟ್ಟುಗಳ ಮತ್ತು  ಇತರೆ ಪಾರಂಪರಿಕ  ಅರಣ್ಯ ವಾಸಿಗಳ (ಅರಣ್ಯ  ಹಕ್ಕುಗಳನ್ನು ಮಾನ್ಯ  ಮಾಡುವ) ಅಧಿನಿಯಮ ರೀತ್ಯಾ ಅರಣ್ಯ ಹಕ್ಕು ಕಾಯ್ದಿದೆ ಸಮರ್ಪಕ ಅನುಷ್ಠಾನ ಆಗದಿರುವ ಬಗ್ಗೆ.

ಸಮಾಜ ಕಲ್ಯಾಣ

28.02.2025

01.03.2025

50

ಹೆಚ್.ಎಸ್.ಗೋಪಿನಾಥ್

ದಿನಾಂಕ:11.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

27.02.2025

ಆನೇಕಲ್‌ ತಾಲ್ಲೂಕಿನಲ್ಲಿ ಹಾಗೂ  ಸರ್ಜಾಪುರ ಹೋಬಳಿಯಲ್ಲಿ ಹೊಸ ಕೈಗಾರಿಕೆಗಾಗಿ  ಭೂ ಸ್ವಾಧೀನ  ಮಾಡಿರುವ  ಪ್ರದೇಶವನ್ನು  ಹಿಂಪಡೆಯುವ ಬಗ್ಗೆ

ವಾಜ್ಯಣಿ ಮತ್ತು ಕೈಗಾರಿಕೆ

(ಬೃ ಮತ್ತು ಮ)

28.02.2025

01.03.2025

51
ಪ್ರತಾಪ್‌  ಸಿಂಹ ನಾಯಕ್‌  ಕೆ

27.02.2025

ಕರ್ನಾಟಕ  ಅರಣ್ಯ  ಇಲಾಖೆಯ ದಾಖಲೆಯಲ್ಲಿ ʼʼಅರಣ್ಯʼʼ   ಎಂಬುದಾಗಿ ಮುಂದುವರೆಸಿಕೊಂಡು  ಬರಲಾಗುತ್ತಿರುವುದರಿಂದ  ಹಲವರು  ಅರ್ಹ  ಅರಣ್ಯ  ಒತ್ತುವರಿದಾರರಿಗೆ ನ್ಯಾಯ  ಸಿಗದೇ ತೊಂದರೆ ಉಂಟಾಗಿರುವ ಬಗ್ಗೆ.

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

28.02.2025

01.03.2025

52
ಪ್ರತಾಪ್‌  ಸಿಂಹ ನಾಯಕ್‌  ಕೆ

27.02.2025

ರಾಜ್ಯದಲ್ಲಿ ʼʼಡಿಜಿಟಲ್‌  ಅರೆಸ್ಟ್‌ʼʼ   ನಿಂದಾಗಿ ಅಮಾಯಕರ  ಬ್ಯಾಂಕ್‌ ಖಾತೆಯಿಂದ ಕೋಟಿ ಕೋಟಿ ರೂಪಾಯಿ ವಂಚನೆಯಾಗುತ್ತಿದ್ದು ಸರ್ಕಾರ  ಯಾವುದೇ ಪರಿಣಾಮಕಾರಿ ಕ್ರಮಗಳನ್ನು  ವಹಿಸದಿರುವ ಬಗ್ಗೆ

ಒಳಾಡಳಿತ

28.02.2025

01.03.2025

53
ಪ್ರತಾಪ್‌  ಸಿಂಹ ನಾಯಕ್‌  ಕೆ

27.02.2025

ರಾಜ್ಯದಲ್ಲಿನ ಎಲ್ಲಾ ಅರ್ಹ  ಬಗರ್‌ ಹುಕುಂ  ಸಾಗುವಳಿದಾರರು ಅರ್ಜಿ ತಿರಸ್ಕಾರಗೊಳ್ಳದ ರೀತಿಯಲ್ಲಿ  ನ್ಯಾಯ   ದೊರಕಿಸಿಕೊಡಲು ಅಗತ್ಯ ಕೈಗೊಳ್ಳವ ಬಗ್ಗೆ  

ಕಂದಾಯ

28.02.2025

01.03.2025

54
ಪ್ರತಾಪ್‌  ಸಿಂಹ ನಾಯಕ್‌  ಕೆ

27.02.2025

ರಾಜ್ಯದಲ್ಲಿ ಋಣಬಾರ  ಪ್ರಮಾಣ ಪತ್ರ (ಇಸಿ) ಸಕಾಲದಲ್ಲಿ ಸಿಗದಿರುವುದರಿಂದ  ಸಾರ್ವಜನಿಕರು ತಮ್ಮ ನೋಂದಣಿ ವ್ಯವಹಾರಗಳನ್ನು ಮಾಡಲು  ಉಂಟಾಗಿರುವ ಸಮಸ್ಯೆ ಕುರಿತು.

ಕಂದಾಯ

28.02.2025

01.03.2025

55
ಪ್ರತಾಪ್‌  ಸಿಂಹ ನಾಯಕ್‌  ಕೆ

27.02.2025

ಸಾರಿಗೆ ಸಂಸ್ಥೆಗಳ  ಬಾಕಿಗಳ ಹೊರೆಯನ್ನು ಸಂಪೂರ್ಣವಾಗಿ ನಿವಾರಿಸಿ ಅವುಗಳನ್ನು ಲಾಭದ ಹಳಿಗೆ ತರಲು ಯಾವುದೇ ಅಗತ್ಯ  ಕ್ರಮಗಳನ್ನು ಕೈಗೊಳ್ಳದಿರುವುದರಿಂದ  ಉಂಟಾಗಿರುವ ಸಮಸ್ಯೆ ಕುರಿತು.

ಸಾರಿಗೆ

28.02.2025

01.03.2025

56
ಪ್ರತಾಪ್‌  ಸಿಂಹ ನಾಯಕ್‌  ಕೆ

27.02.2025

ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ನಿರಂತರವಾಗಿ ನಾಲ್ಕು ತಿಂಗಳು  ಸುರಿದ ಮಳೆಯಿಂದ  ಬೆಳೆ ಹಾನಿ ಹಾಗೂ ಅಡಕೆ  ಇಳುವರಿ ಕುಂಠಿತವಾಗಿರುವ  ಬಗ್ಗೆ.

ತೋಟಗಾರಿಕೆ

28.02.2025

01.03.2025

57

ಎಂ.ಎಲ್.‌ ಅನಿಲ್‌ ಕುಮಾರ್

ನಿಯಮ-72 ರಿಂದ ನಿಯಮ-330ಕ್ಕೆ  ಪರಿವರ್ತಿಸಲಾಗಿದೆ.

ದಿನಾಂಕ:19.03.2025ರಂದು ಸದನದಲ್ಲಿ  ಉತ್ತರಿಸಲಾಗಿರುತ್ತದೆ.

28.02.2025

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌  (ರಿ) 2017-18 ರಿಂದ 2023-24ರ  ಅವಧಿಯಲ್ಲಿ ನಡೆದ  ಮಂಚನೆ ಹಾಗೂ ಹಣ ದುರುಪಯೋಗದ ಕುರಿತು.

ಸಹಕಾರ

28.02.2025

01.03.2025

58

ನಿರಾಣಿ ಹಣಮಂತ್‌ ರುದ್ರಪ್ಪ

ಕ್ರ.ಸಂ.46ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

28.02.2025

ಕರ್ನಾಟಕ ಲೋಕಸೇವಾ ಆಯೋಗದ ಭ್ರಷ್ಟ ವ್ಯವಸ್ಥೆಯಿಂದ  ರಾಜ್ಯದ ಲಕ್ಷಾಂತರ ಪದವೀಧರರು  ಅವಕಾಶ ವಂಚಿತರಾಗುತ್ತಿರುವ ಬಗ್ಗೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

01.03.2025

03.03.2025

59
ಐವನ್‌ ಡಿʼಸೋಜಾ

28.02.2025

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ  ಹೆಸರಘಟ್ಟ  ಹೋಬಳಿ ಬ್ಯಾಲಕೆರೆ ಗ್ರಾಮದ ನಿವೇಶನಗಳಲ್ಲಿ ಒಂದೇ ಕುಟುಂಬದ ಸದಸ್ಯರಿಗೆ  ಹಾಗೂ ಅನರ್ಹರಿಗೆ ಅಕ್ರಮವಾಗಿ  ಹಂಚಿಕೆ ಮಾಡಿರುವ ಬಗ್ಗೆ.

ಕಂದಾಯ

01.03.2025

03.03.2025

60
ಕೆ.ವಿವೇಕಾನಂದ

28.02.2025

ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸರ್ಕಾರಿ ನೌಕರರ ರೀತಿ  ಅನ್ವಯವಾಗುವಂತೆ  ಎರಡು ಶನಿವಾರ ಪೂರ್ಣ   ದಿವಸ  ರಜೆಯನ್ನು ನೀಡುವ  ಬಗ್ಗೆ

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

01.03.2025

03.03.2025

61
ಹೆಚ್.ಎಸ್.ಗೋಪಿನಾಥ್

28.02.2025

ಸರ್ಕಾರದ  ಗ್ರಾಮ ನಕ್ಷೆಯಲ್ಲಿ ಖಾಸಗಿ ಜಮೀನುಗಳಲ್ಲಿ ನಾಲೆ, ಕುಂಟೆ, ಬಂಡಿ ಎಂದು ಗುರುತಿಸಲಾಗಿರುವುದರಿಂದ  ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವ  ಕುರಿತು

ಕಂದಾಯ

01.03.2025

03.03.2025

62

ಸಿ.ಎನ್.‌ ಮಂಜೇಗೌಡ

28.02.2025

ಮೈಸೂರು ನಗರಾಭಿವೃ‍ದ್ಧಿ ಪ್ರಾಧಿಕಾರವು  50:50 ಅನುಪಾತದಡಿ ನಿವೇಶನ ಹಂಚಿಕೆ ಮಾಡಿರುವಲ್ಲಿ  ಅಕ್ರಮಗಳು ನಡೆದಿರುವ  ಬಗ್ಗೆ

ನಗರಾಭಿವೃದ್ಧಿ

01.03.2025

03.03.2025

63
ಸಿ.ಎನ್.‌ ಮಂಜೇಗೌಡ

28.02.2025

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು  ಗುರುತಿಸಿದ ಸಿ.ಎ. ನಿವೇಶಗಳ ಹಂಚಿಕೆಯಲ್ಲಿ  ನಡೆದಿದೆಎನ್ನಲಾದ  ಅವ್ಯವಹಾಗಳ ಬಗ್ಗೆ

ನಗರಾಭಿವೃದ್ಧಿ

01.03.2025

03.03.2025

64

ತಿಪ್ಪಣಪ್ಪ ಕಮಕನೂರ

ನಿಯಮ-72 ರಿಂದ ನಿಯಮ-330ಕ್ಕೆ ಪರಿವರ್ತಿಸಲಾಗಿದೆ.

ದಿನಾಂಕ:06.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

03..03.2025

ವಿಧಾನ ಸೌಧ ಮುಂಭಾಗದಲ್ಲಿ ವಿಶ್ವಗುರು ಶ್ರೀ ನಿಜಶರಣ  ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ.

ಕನ್ನಡ ಮತ್ತು ಸಂಸ್ಕೃತಿ

04.03.2025

04.03.2025

65
ತಿಪ್ಪಣಪ್ಪ ಕಮಕನೂರ

03..03.2025

ರಾಜ್ಯದಲ್ಲಿನ ಗಂಗಾಮತ ಮತ್ತು ಅದರ ಪರ್ಯಾಯ ಪದಗಳನ್ನು  ರಾಜ್ಯದ ಪರಿಶಿಷ್ಟ  ಪಂಗಡದ  ಪಟ್ಟಿಗೆ ಸೇರಿಸಲು  ಕ್ರಮಕೈಗೊಳ್ಳುವ ಕುರಿತು

ಪರಿಶಿಷ್ಟ ಪಂಗಡಗಳ ಕಲ್ಯಾಣ

04.03.2025

04.03.2025

66

ಅಡಗೂರು  ಹೆಚ್‌ ವಿಶ್ವನಾಥ್

    (ವರದಿ)

03..03.2025

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಗ್ರಾಮದಲ್ಲಿನ ಸರ್ವೆ ನಂ.604ರಲ್ಲಿನ ಜಮೀನಿನ  ದುರಸ್ತಿ ಮತ್ತು ಪೋಡಿಯನ್ನು ಮಾಡಲು  ವಿಳಂಬವಾಗುತ್ತಿರುವುರಿಂದ  ಭೂ  ಮಾಲೀಕರಿಗೆ  ಹಾಗೂ ರೈತರಿಗೆ ತೊಂದರೆ ಉಂಟಾಗಿರುವ ಬಗ್ಗೆ

ಕಂದಾಯ

04.03.2025

04.03.2025

67
ಎಂ.ನಾಗರಾಜು

03..03.2025

ಬೆಂಗಳೂರು ನಗರದಲ್ಲಿ  ಹೆಚ್ಚಾಗುತ್ತಿರುವ  ಸಂಚಾರ ದಟ್ಟಣೆ ಮತ್ತು ಅದರ   ದುಷ್ಪರಿಣಾಮಗಳು ಸಾರ್ವಜನಿಕರ ಮೇಲೆ ಬೀರುತ್ತಿರುವ  ಪರಿಣಾಮಗಳ ಬಗ್ಗೆ

ಒಳಾಡಳಿತ

04.03.2025

04.03.2025

68
ಎಂ.ನಾಗರಾಜು

03..03.2025

ಬೆಂಗಳೂರಿನ ಮಾದವ  ಮುದಿಲಿಯಾರ್‌  ರಸ್ತೆಯಿಂದ  ನಾಗವಾರ ಜಂಕ್ಷನ ವರೆಗೆ ಟ್ಯಾನರಿ ರಸ್ತೆಯ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಮಾಡುವ ಯೋಜನೆಯನ್ನು ಕೈಬಿಟ್ಟು ರಸ್ತೆ  ಅಗಲೀಕರಣ  ಮಾಡುವ ಬಗ್ಗೆ

ನಗರಾಭಿವೃದ್ಧಿ

04.03.2025

04.03.2025

69
ಎಂ.ನಾಗರಾಜು

03..03.2025

ʼʼಕಾಡುಗೊಲ್ಲʼʼ ಜನಾಂಗವನ್ನು ಹಿಂದುಳಿದ ವರ್ಗಗಳ ಪ್ರವರ್ಗ  ಎ ಮತ್ತು ಬಿ (ಬಿಸಿಎಂ-ಎ) ಅಡಿಯಲ್ಲಿ ಜಾತಿ ಪ್ರಮಾಣ ಪತ್ರವನ್ನು  ನೀಡಲು ವಿಳಂಬವಾಗುತ್ತಿರುವ ಬಗ್ಗೆ.

ಹಿಂದುಳಿದ ವರ್ಗಗಳ ಕಲ್ಯಾಣ

(ವರ್ಗಾವಣೆ)

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

04.03.2025

04.03.2025

70
ಐವನ್‌ ಡಿʼಸೋಜಾ ಹಾಗೂ ಉಮಾಶ್ರೀ

04.03.2025

ರೈತರು ಹಾಗೂ ಆರ್ಥಿಕ ದುರ್ಬಲ ವರ್ಗಾದ ಜನತೆಯಿಂದ  ಬಲತ್ಕಾರವಾಗಿ ಸಾಲ ವಸೂಲಾಗೆ ಕಿರುಕುಳ, ಹಿಂಸೆ ಮತ್ತು ಒತ್ತಡ ನೀಡುತ್ತಿರುವ  ಘಟನೆಗಳ ಕುರಿತು

ಸಹಕಾರ

(ವರ್ಗಾವಣೆ)

ಆರ್ಥಿಕ (ವಿತ್ತೀನ ಸುಧಾರಣೆ)

04.03.2025

05.03.2025

71
ಟಿ.ಎನ್.ಜವರಾಯಿಗೌಡ

04.03.2025

ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಪ್ರಥಮ ದರ್ಜೆ  ನಕಾಶೆಗಾರರು, ತಪಾಸಕರು ಮತ್ತು ಅಧೀಕ್ಷಕರು (ನಕಾಶೆ) ಹುದ್ದೆಯನ್ನು ಮರು ಸ್ಥಾಪಿಸಿ  ವಿಲೀನಾತಿಯನ್ನು ರದ್ದುಗೊಳಿಸುವ ಬಗ್ಗೆ

ಕಂದಾಯ

04.03.2025

05.03.2025

72
ಟಿ.ಎನ್.ಜವರಾಯಿಗೌಡ

04.03.2025

ಬೆಂಗಳೂರು ಹತ್ತಿರವಿರುವ  ತುಮಕೂರು, ಮಾಗಡಿ,  ಗೌರಿಬಿದನೂರು, ಕೋಲಾರ ಮತ್ತಿತರ  ನಗರಗಳಿಗೆ ಉಪನಗರ ರೈಲೈಯನ್ನು ವಿಸ್ತರಣೆ ಮಾಡುವ ಬಗ್ಗೆ

ಮೂಲಸೌಲಭ್ಯ  ಅಭಿವೃದ್ಧಿ ಬಂದರು ಹಾಗೂ ಒಳನಾಡು ಜಲಸಾರಿಗೆ (ಮೂಲಸೌಲಭ್ಯ)

04.03.2025

05.03.2025

73
ಕೀಶೋರ್‌ ಕುಮಾರ್‌ ಪುತ್ತೂರು

04.03.2025

ದಕ್ಷಿಣ ಕನ್ನಡ ಮತ್ತು ಉಡುಪಿ  ಜಿಲ್ಲೆಗಳಲ್ಲಿ ಕಂದಾಯ ಮತ್ತು ಅರಣ್ಯ   ಇಲಾಖೆಗಳ ಜಂಟಿ  ಸರ್ವೆ ನಡೆಸಿ, ಗುಡಿ ಗುರುತಿಸಿ ಮತ್ತು ಪೋಡಿಗಾಗಿ ಬಾಕಿ ಇರುವ ಅರ್ಜಿಗಳನ್ನು ತುರ್ತಾಗಿ ವಿಲೇವಾಗಿ ಮಾಡುವ ಬಗ್ಗೆ

ಕಂದಾಯ

04.03.2025

05.03.2025

74
ಬಸನಗೌಡ ಬಾದರ್ಲಿ

04.03.2025

ಸಿಂಧನೂರ ತಾಲ್ಲೂಕಿನ ದೇವರಗುಡಿ, ಮಲ್ಲಪುರ ಹಾಗೂ ಮಲ್ಲಪುರ   ಕ್ಯಾಂಪ್‌ಗೆ ಹೋಗುವ  ರಸ್ತೆಯಲ್ಲಿ ನಗರ ಸಭೆಯ ತ್ಯಾಜ್ಯ ವಿಲೇವಾಗಿ ಘಟಕದಿಂದ  ಜನರು ಮತ್ತು ಜಾನುವಾರುಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಕುರಿತು.

ನಗರಾಭಿವೃದ್ಧಿ

04.03.2025

05.03.2025

75
ಬಸನಗೌಡ ಬಾದರ್ಲಿ

04.03.2025

ಕೊಪ್ಪಳ ಜಿಲ್ಲೆಯಲ್ಲಿನ ಕೈಗಾರಿಕೆಗಳು ಹೊರ ಬಿಡುವ ದೂಳು, ಹೊಗೆ ಹಾಗೂ ರಾಸಾಯನಿಕ ಮಿಶ್ರಿತ ನೀರನ್ನು ಹೊರಬಿಡುವುದರಿಂದ  ಸಾರ್ವಜನಿಕರ ಆರೋಗ್ಯ ಮೇಲೆ  ಮಾರಣಾಂತಿಕ ಖಾಯಿಲೆಗಳಿಗೆ ಒಳಗಾಗುತ್ತಿರುವ ಕುರಿತು.

ವಾಣಿಜ್ಯ ಮತ್ತು ಕೈಗಾರಿಕೆ (ಬೃ ಮತ್ತು ಮ)

04.03.2025

05.03.2025

76

ಮಂಜುನಾಥ್‌ ಭಂಡಾರಿ

ದಿನಾಂಕ:06.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

04.03.2025

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ  ದಕ್ಷಿಣ ಕನ್ನಡ ಜಿಲ್ಲಾ ಸಹಕಾರ  ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ  ಬಹುಕೋಟಿ ಹಗರಣ ಹಾಗೂ  ಅವ್ಯವಹಾರ   ನಡೆದಿರುವ   ಕುರಿತು.

ವಾಣಿಜ್ಯ ಮತ್ತು ಕೈಗಾರಿಕೆ

05.03.2025

05.03.2025

77
ಮಂಜುನಾಥ್‌ ಭಂಡಾರಿ

04.03.2025

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿನ  ದೈವಾರಾಧನೆಯ  ಆಚರಣೆಯಗಳಿಗೆ  ಕಠಿಣ  ನಿಯಮಗಳನ್ನು ಜಾರಿಗೊಳಿಸಿರುವುದರಿಂದ  ಜನತೆಯ  ಭಾವನೆಗಳಿಗೆ ತೀವ್ರ  ದಕ್ಕಿಯಾಗಿರುವ ಕುರಿತು.

ಒಳಾಡಳಿತ

04.03.2025

05.03.2025

78
ಮಂಜುನಾಥ್‌ ಭಂಡಾರಿ

04.03.2025

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಡ್ರಗ್ಸ್‌  ಮಾಫಿಯಾ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ತಡೆಯಲು ಕಠಿಣ  ಶಿಕ್ಷೆ ನೀಡುವ ಬಗ್ಗೆ

ಒಳಾಡಳಿತ

04.03.2025

05.03.2025

79
ಮಂಜುನಾಥ್‌ ಭಂಡಾರಿ

04.03.2025

ಪಿಲಿಕುಳ ಅಭಿವೃದ್ಧಿ   ಪ್ರಾಧಿಕಾರವನ್ನ ಅಭಿವೃದ್ಧಿ ಮಂಡಳಿಯನ್ನಾಗಿ ಉನ್ನತಿಕರಿಸಿ, ಪೂರ್ಣಕಾಲಿಕ ಅಧಿಕಾರೇತರ  ಅಧ್ಯಕ್ಷರು ಮತ್ತು ಸದಸ್ಯರುಗಳ ಆಡಳಿತ  ಮಂಡಳಿ ರಚಿಸುವ ಕುರಿತು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ

04.03.2025

05.03.2025

80
ಗೋವಿಂದರಾಜು

04.03.2025

ಬೆಂಗಳೂರು  ಕೃಷಿ ವಿಶ್ವವಿದ್ಯಾಯದ  ವ್ಯಾಪ್ತಿಗೆ ಬರುವ ಚಾಮರಾಜನಗರ ಜಿಲ್ಲೆಯಲ್ಲಿರುವ ಕೃಷಿ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರು ಹಾಗೂ  ಸಿಬ್ಬಂದಿಗಳ  ಕೊರತೆ  ಬಗ್ಗೆ

ಕೃಷಿ

04.03.2025

05.03.2025

81
ಎಸ್.ವ್ಹಿ.ಸಂಕನೂರ, ಡಾ:ತಳವಾರ್‌ ಸಾಬಣ್ಣ ಹಾಗೂ  ಇತರರು

04.03.2025

ಅನುದಾನಿತ ಶಿಕ್ಷಣ  ಸಂಸ್ಥೆಗಳಲ್ಲಿ  2006 ನಂತರ ನೇಮಕಗೊಂಡು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ  ಪಿಂಚಣಿ ಸೌಲಭ್ಯ   ನೀಡದೇ ಇರುವುದರಿಂದ  ಅವರು ಕಷ್ಟದ ಜೀವನ  ಸಾಗಿಸುತ್ತಿರುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

04.03.2025

05.03.2025

82

ಭಾರತಿ ಶೆಟ್ಟಿ

ದಿನಾಂಕ:19.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

05.03.2025

ಮಹರ್ಶಿ  ವಾಲ್ಮೀಕಿ  ಆದಿವಾಸಿ  ಬುಡಕಟ್ಟು ವಸತಿ ಶಾಲೆ, ನಾಗರಹೊಳೆ ಶಾಲೆಗೆ ಮೂಲಭೂತ ಸೌಕರ್ಯ  ಒದಗಿಸುವುದು  ಹಾಗೂ ಸದರಿ ಬುಡಕಟ್ಟು  ಜನಾಂಗದ  ಬಡ ಮಕ್ಕಳ ಶಿಕ್ಷಣದಿಂದ  ವಂಚಿತರಾಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳುವ ಬಗ್ಗೆ

ಪರಿಶಿಷ್ಟ ಪಂಗಡಗಳ ಕಲ್ಯಾಣ

05.03.2025

06.03.2025

83
ಬಿ.ಜಿ.ಪಾಟೀಲ್

05.03.2025

ಕಲಬುರಗಿ  ಜಿಲ್ಲೆಯಲ್ಲಿ  ಕಳೆದ 15-20 ವರ್ಷಗಳಿಂದ  ಕಡಿಮೆ ಸಂಬಳಕ್ಕೆ ವಸತಿ  ನಿಲಯ-ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆಯವರಿಗೆ, ಡಾಟಾ ಎಂಟ್ರಿ ಆಪರೇಟರ್‌ಗಳಿಗೆ,  ಹೊರಗುತ್ತಿಗೆ ಶಿಕ್ಷಕರು, ದಿನಗೂಲಿ ನೌಕರರಿಗೆ   ಯಾವುದೇ ಸೇವಾ ಭದ್ರತೆ ಇಲ್ಲದಿರುವ ಬಗ್ಗೆ

ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ  ಅಲ್ಪಸಂಖ್ಯಾತರ  ಕಲ್ಯಾಣ ಹಾಗೂ ಪರಿಶಿಷ್ಟ ಪಂಡಗಳ ಕಲ್ಯಾಣ

05.03.2025

06.03.2025

84
ಪ್ರಕಾಶ್ ಬಾಬಣ್ಣ ಹುಕ್ಕೇರಿ

05.03.2025

ಮೈಸೂರಿನ ಕರ್ನಾಟಕ ಮುಕ್ತ  ವಿಶ್ವವಿದ್ಯಾಲಯವು  ನಡೆಸುತ್ತಿರುವ  ದೂರು ಶಿಕ್ಷಣದ  ಎಂ.ಎ. ಕೋರ್ಸ್‌ 1ನೇ  ಸೆಮಿಸ್ಟರ್‌  ಫಲಿತಾಂಶ ಪ್ರಕಟಿಸಿದೇ  ವಿದ್ಯಾರ್ಥಿಗಳಿಗೆ  ತೊಂದರೆಯುಂಟು ಮಾಡುತ್ತಿರುವ  ಆಡಳಿತಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಕುರಿತು.

ಉನ್ನತ ಶಿಕ್ಷಣ

05.03.2025

06.03.2025

85

ಎಂ.ಪಿ ಕುಶಾಲಪ್ಪ (ಸುಜಾ), ಎಸ್.ಎಲ್.ಭೋಜೇಗೌಡ ಹಾಗೂ ಇತರರು,

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:31)

 

ದಿನಾಂಕ:11.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

05.03.2025

ಕೊಡಗು ಜಿಲ್ಲೆಯಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯ  ವಿವಿಧ  ಅಭಿವೃದ್ದಿ  ಕಾರ್ಯಗಳನ್ನು ಮತ್ತು ಸುಗಮವಾಗಿ  ನಡೆಸಲು ಸೂಕ್ತ ಅನುದಾನವನ್ನುಒದಗಿಸುವ  ಬಗ್ಗೆ

ಉನ್ನತ ಶಿಕ್ಷಣ

06.03.2025

07.03.2025

86

ತಿಪ್ಪಣಪ್ಪ ಕಮಕನೂರ

ದಿನಾಂಕ:12.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

05.03.2025

ಗುಲ್ಬರ್ಗಾ ವಿದ್ಯುತ್‌  ಸರಬರಾಜು ಕಂಪನಿ ಕಲಬುರಗಿ ಇವರಿಂದ 2014-15ನೇ  ಸಾಲಿನಲ್ಲಿ ಕೈಗೊಂಡ ಏರಿಯಲ್‌  ಪ್ಯೋಸ್‌ ಬೋರ್ಡ್‌ ಮತ್ತು ತಂತಿಬೇಲಿ ಅಳವಡಿಸುವ  ತುಂಡು ಗುತ್ತಿಗೆ ಕಾಮಗಾರಿ ತನಿಖೆಯ ವಿಳಂಬವಾಗುತ್ತಿರುವ ಬಗ್ಗೆ.

ಇಂಧನ

05.03.2025

06.03.2025

87
ಎಸ್‌.ವ್ಹಿ.ಸಂಕನೂರ, ಧನಂಜಯ ಸರ್ಜಿ

06.03.2025

ಅನುವಾನಿತ ಕೈಗಾರಿಕಾ  ತರಬೇತಿ  ಸಂಸ್ಥೆಯ ನೌಕರರಿಗೆ ಪಿ.ಎಸ್‌.ಎಸ್ ಥಾಮಸ್‌ ವರದಿ ಅಂಗೀಕರಿಸಿ 10 ವರ್ಷಗಳಾದರೂ ಸಹಿತ ಗ್ರ್ಯಾಂಟ್‌ ಇನ್‌ ಕೋಡ್‌ ನಿಯಮಗಳನ್ನು ಅಂತಿಮಗೊಳಿಸದೆ ವಿಳಂಬ ಮಾಡುತ್ತಿರುವ ಬಗ್ಗೆ

ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಮತ್ತು ಜೀವನೋಪಾಯ

10.03.2025

10.03.2025

88
ಕುಶಾಲಪ್ಪ  ಎಂ.ಪಿ (ಸುಜಾ)

06.03.2025

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ  ಬೇತೂರು  ಗ್ರಾಮಕ್ಕೆ ಶುದ್ಧ ನೀರು ಕುಡಿಯುವ  ಘಟಕವನ್ನು ಸ್ಥಾಪಿಸಲು ಹಾಗೂ ಕೆರೆ ಹೂಳೆತ್ತುವ  ಬಗ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

10.03.2025

10.03.2025

89
ಡಿ.ಎಸ್.ಅರುಣ್

06.03.2025

ನಗರಾಭಿವೃದ್ಧಿ ಇಲಾಖೆಯಿಂದ ಹಂಚಿಕೆ ಮಾಡುವ ಸಿ.ಎ ನಿವೇಶನಗಳಿಗಾಗಿ  ಸಾರ್ವಜನಿಕರ ನಿರಾಸಕ್ತಿ ಸಿ.ಎ ನಿವೇಶನಗಳ ಗುತ್ತಿಗೆಯನ್ನು ವಿಸ್ತರಿಸುವ  ಸಂದರ್ಭದಲ್ಲಿ ಅನುಸರಿಸುತ್ತಿರುವ ನೀತಿಯಲ್ಲಿನ ಗೊಂದಲಗಳ ಬಗ್ಗೆ

ನಗರಾಭಿವೃದ್ಧಿ

10.03.2025

10.03.2025

90
ಸಿ.ಟಿ. ರವಿ

07.03.2025

ಮತಾಂಧರ  ಕಿಡಿಗೇಡಿಗಳ ಮೇಲಿನ ಪ್ರಕರಣವನ್ನು  ಹಿಂಪಡೆಯಲು  ನಿರ್ಧಾರವನ್ನು ಕೈಬಿಡುವ ಕುರಿತು

ಒಳಾಡಳಿತ

10.03.2025

10.03.2025

91
ರಾಮೋಜಿಗೌಡ

07.03.2025

2024-25ನೇ ಸಾಲಿನಿಂದ ತೇರ್ಗಡೆ  ಹೊಂದುವಂತಹ  ತಿದ್ದುಪಡಿ ಮಾಡಿ ವಿದ್ಯಾರ್ಥಿಗಳಿಗೆ 35 ಅಂಕಗಳ ಬದಲು 33 ಅಂಕಗಳನ್ನು   ಪಡೆದು ವಿದ್ಯಾರ್ಥಿಗ ತೇರ್ಗಡೆ ಹೊಂದುವಂತಹ ತಿದ್ದುಪಡಿ ಮಾಡುವ ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

10.03.2025

10.03.2025

92
ಕುಶಾಲಪ್ಪ ಎಂ.ಪಿ (ಸುಜಾ)

07.03.2025

ಮಂಡ್ಯ ಜಿಲ್ಲೆ ಪಾಂಡವಪುರ  ತಾಲ್ಲೂಕು ಮೇಲುಕೋಟೆ ಹೋಬಳಿ ಕಾಡೇನಹಳ್ಳಿ ಗ್ರಾಮಕ್ಕೆ  ಸೇರಿರುವ ಹೊನ್ನಿಗುಡಿ ಬಾಕಿಯ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವ ಬಗ್ಗೆ

ಕಂದಾಯ

10.03.2025

10.03.2025

93
ಎಂ.ನಾಗರಾಜು

07.03.2025

ಕಾಡುಗೊಲ್ಲ  ಸಮುದಾಯವನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸುವ ಬಗ್ಗೆ  ಕಳೆದ 8 ತಿಂಗಳ  ಹಿಂದೆ  ಕೇಂದ್ರ  ಸರ್ಕಾರದಿಂದ  ಹಿಂದಿರುಗಿಸಲಾದ  ಕಡತದಲ್ಲಿನ  ನ್ಯೂನತೆಗಳನ್ನು  ಸರಿಪಡಿಸಿ ಶಿಫಾರಸ್ಸುಗಳೊಂದಿಗೆ  ಕೇಂದ್ರ   ಸರ್ಕಾರಕ್ಕೆ   ಸಲ್ಲಿಸದೇ ಇರುವ  ಕುರಿತು.

ಪರಿಶಿಷ್ಟ ಪಂಗಡಗಳ ಕಲ್ಯಾಣ

10.03.2025

10.03.2025

94
ಎಂ.ನಾಗರಾಜು

07.03.2025

ಹಿಂದುಳಿದ  ವರ್ಗಗಳ  ಆಯೋಗದ ಅಧ್ಯಕ್ಷರು, ಇವರು  ಕಾಡುಗೊಲ್ಲ  ಸಮುದಾಯ ಜನಾಂಗವನ್ನು   ಅಲೆಮಾರಿ-ಅರೆಅಲೆಮಾರಿ  ವರ್ಗಕ್ಕೆ ಸೇರಿಸಲು  ಶಿಫಾರಸ್ಸು  ಮಾಡಿದ್ದು,  ಈ ಬಗ್ಗೆ  ಸರ್ಕಾರ  ಯಾವುದೇ  ಕ್ರಮ ಕೈಗೊಳ್ಳದಿರುವ ಬಗ್ಗೆ

ಹಿಂದುಳಿದ ವರ್ಗಗಳ ಕಲ್ಯಾಣ

10.03.2025

10.03.2025

95
ಪ್ರತಾಪ್‌ ಸಿಂಹ ನಾಯಕ್‌  ಕೆ

10.03.2025

ಆಯುಷ್ ಇಲಾಖೆಯ ಆಸ್ಪತ್ರೆಯಲ್ಲಿ ತಜ್ಞತೆ ಆಧಾರದಲ್ಲಿ ಹುದ್ದೆಗಳನ್ನು ಸೃಜಿಸಿ, ಆ ಹುದ್ದೆಗಳಿಗೆ ವೈದ್ಯರನ್ನು ನೇಮಕ ಮಾಡಲು ಇದುವರೆಗೆ ಸರ್ಕಾರ ಯಾವುದೇ ಸೂಕ್ತ ಹಾಗೂ ಅಗತ್ಯ ಕ್ರಮ ವಹಿಸದಿರುವುದರಿಂದ  ಉಂಟಾಗುವ  ಸಮಸ್ಯೆ ಬಗ್ಗೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

10.03.2025

10.03.2025

96
ಎಂ.ಆರ್.ಸೀತಾರಾಂ

10.03.2025

2026-27ನೇ ಸಾಲಿನಿಂದ ಪ್ರತಿ ವರ್ಷ ಬಜೆಟ್‌  ಅಧಿವೇಶನವನ್ನು ಜಂಟಿ ಅಧಿವೇಶನ ಕರೆದು  ಉಭಯ  ಸದನದ  ಸದಸ್ಯರನ್ನು ಹಾಜರಾಗುವಂತೆ ಅನುಕೂಲ ಮಾಡಿ ಕೊಡಲು  ಸಹಕಾರಿಯಾಗುವಂತೆ, ಜಂಟಿ ಅಧಿವೇಶನದಲ್ಲಿಯೇ   ಬಜೆಟ್‌ನ್ನು ಮಂಡಿಸುವ ಬಗ್ಗೆ.

ಕಾನೂನು, ನ್ಯಾಯ ಮತ್ತು ಮಾನವ ಕಲ್ಯಾಣ

(ವರ್ಗಾವಣೆ)

ಆರ್ಥಿಕ

10.03.2025

10.03.2025

97
ಐವನ್‌ ಡಿʼಸೋಜಾ

10.03.2025

ಹಾಸನ ಜಿಲ್ಲೆಯಲ್ಲಿ ʼʼಡೈಪ್ಯೂಟಿ ಲೇಬರ್‌ ಕಮಿಷನರ್‌ ಕಛೇರಿʼʼ ಇರುವುದರಿಂದ  ಕಾರ್ಮಿಕರಿಗೆ ನ್ಯಾಯವನ್ನು ಪಡೆಯಲು  ವಿಳಂಬವಾಗುವುದರಿಂದ  ಅದನ್ನು  ಮಂಗಳೂರಿನಲ್ಲಿ  ಸ್ಥಾಪಿಸಲು  ಕ್ರಮ ಕೈಗೊಳ್ಳುವ ಬಗ್ಗೆ.

ಕಾರ್ಮಿಕ

10.03.2025

10.03.2025

98
ಐವನ್‌ ಡಿʼಸೋಜಾ

10.03.2025

ಮಂಗಳೂರು ನಗರದಲ್ಲಿ ಜಿಲ್ಲಾ  ಕಾರಾಗೃಹವನ್ನು ಬಾಳೆಪುಣೆಗೆ ವರ್ಗಾಯಿಸಲು  ಕೈಗೊಂಡಿರುವ  ಕ್ರಮ ಮತ್ತು ಕಾರಾಗೃಹದಲ್ಲಿ ನಡೆಯುತ್ತಿರುವ  ಅಕ್ರಮಗಳ  ಬಗ್ಗೆ

ಒಳಾಡಳಿತ

10.03.2025

10.03.2025

99
ಎನ್.‌ ರವಿಕುಮಾರ್

10.03.2025

ಕುಲಬುರಗಿ  ಜಿಲ್ಲೆ  ಅಫಜಲ್‌ಪುರ  ತಾಲ್ಲೂಕಿನ ಘತ್ತರಗಾ ಶ್ರೀ ಭಾಗ್ಯವಂತಿದೇವಿ ದೇವಸ್ಥಾನದಲ್ಲಿ ಭಕ್ತರಿಗೆ  ಶುದ್ಧ  ಕುಡಿಯುವ  ನೀರು  ಸೇರಿದಂತೆ ಮೂಲಭೂತ  ಸೌಕರ್ಯಗಳ ಕೊರತೆ  ಹಾಗೂ  ದೇವಸ್ಥಾನದ ಸಿಬ್ಬಂದಿಗಳಿಗೆ  ಸಕಾಲದಲ್ಲಿ ವೇತನ  ಪಾವತಿಯಾಗದಿರುವ ಕುರಿತು.

ಮುಜರಾಯಿ

11.03.2025

12.03.2025

100
ಎಸ್.ಎಲ್.ಭೋಜೇಗೌಡ

10.03.2025

ಕಾರ್ಮಿಕ ಇಲಾಖೆಯಲ್ಲಿ ಹಲವು  ಏಜೆನ್ಸಿಗಳ ಮೂಲಕ  ಹೊರಗುತ್ತಿಗೆ  ಆಧಾರದ ಮೇಲೆ  ನೇಮಕಗೊಂಡಿರುವ  ನೌಕರರುಗಳಿಗೆ  ಕಾಲಕ್ರಮೇಣ ವೇತನ,   ಇ.ಎಸ್.ಐ ಮತ್ತು ಇ.ಪಿ.ಎಫ್‌  ಮಾಡುವ ಬಗ್ಗೆ

ಕಾರ್ಮಿಕ

11.03.2025

12.03.2025

101
ಎ. ವಸಂತಕುಮಾರ್

10.03.2025

ರಾಯಚೂರು  ಜಿಲ್ಲೆಯ  ಮಲಯಬಾದ್ ಗ್ರಾಮದ ಐತಿಹಾಸಿಕ  ಕೂಳಂಕಿ ಪ್ರದೇಶದಲ್ಲಿ ಅನೇಕ  ವನ್ಯ ಮೃಗ  ಜೀವಿಗಳಿಗೆ  ಅಶ್ರಯ ನೀಡಲು  ಮೃಗಾಲಯವನ್ನು ಸ್ಥಾಪಿಸುವ ಬಗ್ಗೆ

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

11.03.2025

12.03.2025

102
ಎ. ವಸಂತಕುಮಾರ್

10.03.2025

ರಾಯಚೂರು  ಜಿಲ್ಲೆಯಲ್ಲಿರುವ  ಸುರಾನ  ಕಂಪನಿಯ ಎಲ್ಲಾ  ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ  ಬಗ್ಗೆ

 ವಾಣಿಜ್ಯ ಮತ್ತು ಕೈಗಾರಿಕೆ  (ಬೃ ಮತ್ತು ಮ)

11.03.2025

12.03.2025

103
ಎಂ.ನಾಗರಾಜು

10.03.2025

ಬೆಳಗಾವಿ ಸರ್ಕಾರಿ  ಆಸ್ಪತ್ರೆಯಲ್ಲಿ  ಅಸ್ವಸ್ಥ   ಪೋಷಕರನ್ನು ಅಡ್ಮಿಟ್‌ ಮಾಡಿ ಮಕ್ಕಳು ಪರಾರಿಯಾಗುತ್ತಿರುವ  ಬಗ್ಗೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

11.03.2025

12.03.2025

104
ಎಂ.ನಾಗರಾಜು

10.03.2025

ಮೆಟ್ರೋ ರೈಲು ಪ್ರಯಾಣದ ದರವನ್ನು  ಏಕಾಏಕಿ 45% -50% ಹೆಚ್ಚಿಗೆ  ಮಾಡಿರುವುದರಿಂದ  ಪ್ರಯಾಣಿಕರು  ಬಸ್‌, ಕ್ಯಾಬ್‌  ಮತ್ತು ಸ್ವಂತ ವಾಹನಗಳಲ್ಲಿ ಸಂಚರಿಸುತ್ತಿರುವುದರಿಂದ  ಆರ್ಥಿಕ ನಷ್ಟ  ಉಂಟಾಗುತ್ತಿರುವ ಕುರಿತು

ನಗರಾಭಿವೃದ್ಧಿ

11.03.2025

12.03.2025

105
ಡಿ.ಎಸ್.‌ ಅರುಣ್

10.03.2025

ರಾಜ್ಯದ ಹಾನಗಲ್ ತಾಲ್ಲೂಕು ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಿಗೆ  2023-24 ಹಾಗೂ 2024-25ರಲ್ಲಿ ಕೇಂದ್ರ ಸರ್ಕಾರ  ಬಿಡುಗಡೆಗೊಳಿಸಿರುವ ಅನುದಾನದಲ್ಲಿ ರಾಜ್ಯ  ಸರ್ಕಾರ ಅನುದಾನ  ಹಂಚಿಕೆ ಹಾಗೂ ಬಿಡುಗಡೆಯಲ್ಲಿ ತಾರತಮ್ಯ ಮಾಡಿರುವ ಕುರಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

11.03.2025

12.03.2025

106
ತಿಪ್ಪಣ್ಣಪ್ಪ ಕಮಕನೂರ

10.03.2025

ಮೈಸೂರು ತಾಲ್ಲೂಕು ಕಸಬಾ ಹೋಬಳಿ ಗ್ರಾಮದ  ಸ.ನಂ. 86ರ ವಿಸ್ತೀರ್ಣ 15 ಎಕರೆ  17 ಗುಂಟೆ ಜಮೀನಿನ ಅಕ್ರಮ  ದಾಖಲೆ ಸೃಷ್ಠಿಸಿಕೊಂಡು  ಪರಿಹಾರಕ್ಕಾಗಿ ಅರ್ಜಿ  ನೀಡಿರುವುದನ್ನು ತಡೆಹಿಡಿಯುವ ಕುರಿತು

 ನಗರಾಭಿವೃದ್ಧಿ

11.03.2025

12.03.2025

107
ಐವನ್‌ ಡಿʼಸೋಜಾ

11.03.2025

ದಕ್ಷಿಣ  ಕನ್ನಡ ಜಿಲ್ಲೆಯ  ಮಂಗಳೂರಿನಲ್ಲಿ ಬ್ಯಾಟರಿ ಚಾಲಿತ ಆಟೋ  ರಿಕ್ಷಾಗಳಿಗೆ  ಪರ್ಮಿಟ್ ನಿಯಮದ ಬಗ್ಗೆ

ಸಾರಿಗೆ

11.03.2025

12.03.2025

108

ತಿಪ್ಪಣಪ್ಪ ಕಮಕನೂರ

ವರದಿ

11.03.2025

ಮೈಸೂರು ತಾಲ್ಲೂಕು ಹೋಬಳಿ             ಶ್ರೀರಾಂಪುರ  ಗ್ರಾಮದ ಸ.ನಂ.124ರಲ್ಲಿ 2 ಎಕರೆ 26 ಗುಂಟೆ ಜಮೀನಿನಲ್ಲಿ 2 ಎಕರೆ ಜಮೀನನ್ನು ಮೈಸೂರು ನಗರಾಭಿವೃದ್ಧಿ  ಪ್ರಾಧಿಕಾರಿದವರು ನಿವೇಶನ ಮಾಡಿ ಬೇರೆಯವರಿಗೆ  ಹಂಚಿಕೆ ಮಾಡಿರುವ  ಬಗ್ಗೆ

ನಗರಾಭಿವೃದ್ಧಿ

12.03.2025

12.03.2025

109
ಐವನ್‌  ಡಿʼಸೋಜಾ

11.03.2025

ಮಂಗಳೂರು ಪೊಲೀಸ್‌ ಕಮೀಷನರೆಟ್‌  ವ್ಯಾಪ್ತಿಯಲ್ಲಿ ದಾಖಲಾದ ಕೇಸುಗಳನ್ನು ಆರೋಪಿಗಳು ಅಮಾಯಕರು, ಮಕ್ಕಳಿಗೆ  ತೊಂದರೆ ಉಂಟಾಗುತ್ತಿರುವ ಬಗ್ಗೆ

ಒಳಾಡಳಿತ

12.03.2025

13.03.2025

110
ಎಸ್.ವ್ಹಿ. ಸಂಕನೂರ

11.03.2025

ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕು ದುಗ್ಗಸಂದ್ರ  ಹೋಬಳಿ ಕೊಲದೇವಿ ಗ್ರಾಮದ ಸರ್ವೆ ನಂ.5ರಲ್ಲಿನ 2 ಎಕರೆ  38  ಗುಂಟೆ ಸರ್ವೆ ಕಾರ್ಯ ಮಾಡದೇ ವಿನಾಕಾರಣ ತೊಂದರೆ  ನೀಡುತ್ತಿರುವ ಬಗ್ಗೆ.

ಕಂದಾಯ

12.03.2025

12.03.2025

111
ಐವನ್‌ ಡಿʼಸೋಜಾ

11.03.2025

ಮಂಗಳೂರು  ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ ಸ್ಥಾಪಿಸಲಾದ  ಅಂತರರಾಷ್ಟ್ರೀಯ ಈಜುಕೊಳವನ್ನು ಅಂತರರಾಷ್ಟ್ರೀಯ  ಮಟ್ಟದಲ್ಲಿ ಪದಕಗಳನ್ನು ಗಳಿಸಿದ ಸ್ಪರ್ಧಾಳುಗಳಿಗೆ  ಸಂಜೆ 6 ರಿಂದ 9 ಗಂಟೆವರೆಗೆ ಅಭ್ಯಾಸಕ್ಕಾಗಿ ಉಚಿತವಾಗಿ ಅವಕಾಶ  ನೀಡುವ ಬಗ್ಗೆ

ಯುವ ಸಬಲೀಕರಣ  ಮತ್ತು ಕ್ರೀಡಾ

12.03.2025

12.03.2025

112

ಸಿ.ಟಿ.ರವಿ

ದಿನಾಂಕ:19.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

12.03.2025

ಹೆಡ್‌ ಕಾನ್ಸ್‌ಟೇಬಲ್‌   ಪತಿ-ಪತ್ನಿ  ಪ್ರಕರಣವನ್ನು ವಿಶೇಷ ಪ್ರಕರಣವೆಂದು  ಪರಿಗಣಿಸಿ ಈ ಹಿಂದೆ ಹೊರಡಿಸಿರುವ  ಮಾರ್ಗಸೂಚಿಯಲ್ಲಿರುವ  07 ವರ್ಷಗಳ ಸೇವೆ  ಸಲ್ಲಿಸುವ   ಷರತ್ತನ್ನು ಹೆಡ್‌ ಕಾನ್ಸ್‌ಟೇಬಲ್‌ಗಳ ಪ್ರಕರಣಗಳಿಗೆ ಸಡಿಲಿಕೆ ಮಾಡುವ ಬಗ್ಗೆ

ಒಳಾಡಳಿತ

12.03.2025

12.03.2025

113
ರವಿಕುಮಾರ್‌ . ಎನ್

12.03.2025

ಪರಪ್ಪನ ಅಗ್ರಹಾರದಲ್ಲಿರುವ  ಸರ್ಕಾರಿ  ಕಿರಿಯ   ಪ್ರಾಥಮಿಕ  ಶಾಲೆಯ  ಪರಿಸರ, ಮಕ್ಕಳ ಸಂಖ್ಯೆ ಶಿಕ್ಷಕರ ಸಂಖ್ಯೆ  ಹಾಗೂ  ಸರ್ಕಾರಿ ಶಾಲೆಯ  ಅಭಿವೃ‍ದ್ಧಿ ಶಾಲೆಯ  ಬಳಿ ತೆರೆದ ಒಳಚರಂಡಿ ವ್ಯವಸ್ಥೆಯಿಂದ ಶಾಲೆಯ  ಮಕ್ಕಳ ಆರೋಗ್ಯದ ಮೇಲೆ  ಉಂಟಾಗುವ  ಪರಿಣಾಮಗಳ  ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.03.2025

13.03.2025

114
ಟಿ.ಎನ್.‌ ಜವರಾಯಿಗೌಡ

12.03.2025

ಬೆಂಗಳೂರು ಅಭಿವೃದ್ಧಿ  ಪ್ರಾಧಿಕಾರಕ್ಕೆ  ಪಿ.ಆರ್.‌ ಆರ್.‌ ಯೋಜನೆಗೆ  ಭೂಮಿ ನೀಡಿದ  ರೈತರಿಗೆ  ಪರಿಹಾರ ದರ  ನಿಗಧಿಪಡಿಸುವ ಬಗ್ಗೆ

ನಗರಾಭಿವೃದ್ಧಿ

12.03.2025

13.03.2025

115
ಟಿ.ಎನ್.‌ ಜವರಾಯಿಗೌಡ

12.03.2025

ಬೆಂಗಳೂರು  ಮೆಟ್ರೋ ರೈಲು ನಿಗಮದ  ಎರಡನೇ  ಹಂತದ ವಿಸ್ತರಿತ ಮಾರ್ಗ  ರೀಚ್-3ಸಿ ಯೋಜನೆಯಡಿಯಲ್ಲಿ ಉತ್ತರ  ತಾಲ್ಲೂಕು ಯಶವಂತಪುರ-1 ಹೋಬಳಿ  ದೊಡ್ಡ ಬಿದರಕಲ್ಲು ಮೆಟ್ರೋ ನಿಲ್ದಾಣಕ್ಕೆ ನಾಮಕರಣ ಮಾಡುವ ಬಗ್ಗೆ

ನಗರಾಭಿವೃದ್ಧಿ

12.03.2025

12.03.2025

116
ಹೆಚ್.ಪಿ ಸುಧಾಮ್‌ ದಾಸ್

13.03.2025

ʼʼಜಲಜೀವನ್‌ ಮಿಷನ್;;‌ ಕುಡಿಯುವ ನೀರು ಒದಗಿಸುವ ಬದಲು   ರಾಜ್ಯದ  ಪ್ರತಿಯೊಂದು  ಹಳ್ಳಿಯ ರಸ್ತೆಗಳನ್ನು ಸಂಪೂರ್ಣ  ಹದಗೆಡಿಸುತ್ತಿರುವ ಬಗ್ಗೆ

ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್‌ ರಾಜ್‌

14.03.2025

14.03.2025

117
ಹೆಚ್.ಪಿ ಸುಧಾಮ್‌ ದಾಸ್, ಮಧು ಜಿ ಮಾದೇಗೌಡ  ಹಾಗೂ ಇತರರು

13.03.2025

ರಾಜ್ಯದಲ್ಲಿ  ಜಲಸಂಪನ್ಮೂಲ  ಇಲಾಖೆಯಲ್ಲಿನ ಯೋಜನೆ ಮತ್ತು ಅವುಗಳಿಗೆ  ಅಗತ್ಯವಿರುವ  ಅನುದಾನದ ಕುರಿತು

ಜಲಸಂಪನ್ಮೂಲ (ಭಾರಿ ಮತ್ತು ಮಧ್ಯಮ)

14.03.2025

14.03.2025

118
ಐವನ್‌ ಡಿʼಸೋಜಾ

13.03.2025

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಜೋಗಿ ಸಮುದಾಯ ಜನರು ವಾಸಿಸುತ್ತಿರುವ ಕುರಿತು

ಕಂದಾಯ

14.03.2025

14.03.2025

119
ಐವನ್‌ ಡಿʼಸೋಜಾ

13.03.2025

ಆರ್‌ ಟಿ ಸಿ ಯ 9ನೇ  ಕಾಲಂ ನಲ್ಲಿ  ಸರ್ಕಾರ ಎಂಬ  ಹಕ್ಕನ್ನು ತೆಗೆದು 11ನೇ  ಕಾಲಂನಲ್ಲಿ ಹಕ್ಕುಯಾರಿಗೆ  ಇದೆ  ಅದನ್ನೆ  9ನೇ   ಕಾಲಂ ನಲ್ಲಿ ನಮೂದಿಸುವ ಬಗ್ಗೆ

ಕಂದಾಯ

14.03.2025

14.03.2025

120

ಕೆ.ಎಸ್.ನವೀನ್

ನಿಯಮ-72 ರಿಂದ ನಿಯಮ-330ಕ್ಕೆ  ಪರಿವರ್ತಿಸಲಾಗಿದೆ.

ದಿನಾಂಕ:19.03.2025ರಂದು ಸದನದಲ್ಲಿ  ಉತ್ತರಿಸಲಾಗಿರುತ್ತದೆ

13.03.2025

ರಾಜ್ಯದಲ್ಲಿ ಗೌಚರ್‌ ಖಾಯಿಲೆ  MPS ಮತ್ತು  POMOE ನಂತರ ಅಪರೂಪದ   ಅನುವಂಶಿಕ  ಅಸ್ಪಸ್ಥತೆಗಳಿಂದ ನೂರಾರು ಮಕ್ಕಳು ಬಳಲುತ್ತಿರುವುದರಿಂದ  ERT  ಚಿಕಿತ್ಸೆ ತಡೆಯಿಲ್ಲದಂತೆ ನಡೆಸಲು  ಹೆಚ್ಚುವರಿ ಆರ್ಥಿಕ ಸಹಾಯ ನೀಡುವ   ಬಗ್ಗೆ

ವೈದ್ಯಕೀಯ ಶಿಕ್ಷಣ

14.03.2025

14.03.2025

121
ಐವನ್‌ ಡಿʼಸೋಜಾ

14.03.2025

ಲೋಕೋಪಯೋಗಿ  ಇಲಾಖೆಗೆ  ಸೇರಿದ  ವಿಶೇಷ ಉಪ ವಿಭಾಗ ಉಚ್ಛನ್ಯಾಲಯಾಲಯ  ಬೆಂಗಳೂರು ಕಛೇರಿಯಲ್ಲಿ  ಆಪ್ತ ಸಿಬ್ಬಂದಿಗಳಿಂದ  ಅನಾಮಧೇಯ  ವ್ಯಕ್ತಿಗಳ  ಬರ್ತಡೆ ಪಾರ್ಟಿ  ಆಚರಿಸಿರುವ ಬಗ್ಗೆ

ಲೋಕೋಪಯೋಗಿ

17.03.2025

17.03.2025

122
ಪುಟ್ಟಣ್ಣ

14.03.2025

ಬೆಂಗಳೂರು ವಿಭಾಗದಲ್ಲಿ ಸಹನಿರ್ದೇಶಕರಾಗಿ ಕರ್ತವ್ಯ  ನಿರ್ವಹಿಸುತ್ತಿರುವವರು  ಸರ್ಕಾರಿ ಹಾಗೂ  ಖಾಸಗಿ ಶಾಲೆಗಳ ಶಿಕ್ಷಕರು  ಮತ್ತು  ಶಾಲೆಗಳಿಗೆ  ಸಂಬಂಧಿಸಿದ  ಹಲವಾರು  ಕಡತಗಳಿಗೆ ವಿನಾಕಾರಣ  ಆಕ್ಷೇಪಣೆ ಸಲ್ಲಿಸಿ ತೊಂದರೆ ನೀಡುತ್ತಿರುವ ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ ʼʼವರದಿʼʼ

17.03.2025

17.03.2025

123
ಸುನೀಲ್‌ ವಲ್ಯಾಪುರ್

15.03.2025

ಎಲೆಕ್ಟ್ರೀಕ್‌ ವಾಹನಗಳಿಗೆ ವಿಧಾನ ಸೌಧ  ಅವರಣದಲ್ಲಿಯೂ  ಚಾರ್ಚಿಂಗ್‌  ಸ್ಟೇಷನವನ್ನು ಅಳವಡಿಸಿ ನಿಲುಗಡೆಗೆ ಸ್ಥಳ  ಮೀಸಲಿಟ್ಟು  ಅನುಕೂಲ  ಮಾಡುವ ಕುರಿತು

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

17.03.2025

17.03.2025

124
ಸುನೀಲ್‌ ವಲ್ಯಾಪುರ್

15.03.2025

ಮಾರ್ಕೆಟ ಹಾಗೂ ಮೆಜಸ್ಟಿಕ್‌ ನಿಂದ ಬಿ.ಎಂ.ಟಿ.ಸಿ  ಬಸುಗಳು                  ಯತೇಚ್ಛವಾಗಿ  ಸಂಚರಿಸುತ್ತಿರುವುದರಿಂದ  ಎಸ್.ವಿ ಮೆಟ್ರೋ  ಸ್ಟೇಷನ್‌ ನಿಂದ  ಹೊರಡುವ  ಮೆಟ್ರೋ ಫೀಡರ್‌  ಬಸ್‌ ಗಳು  ಜೀವನ್‌ ಭೀಮಾನಗರದ ಮಾರ್ಗವಾಗಿ  ರಮೇಶ್‌ ನಗರ  ಮತ್ತು ಬಸವನಗರಕ್ಕೆ  ಸಂಚರಿಸುವ  ಕುರಿತು.

ಸಾರಿಗೆ

17.03.2025

17.03.2025

125

ಪುಟ್ಟಣ್ಣ

ʼʼವರದಿʼʼ

17.03.2025

ಆಯುಕ್ತರ ಕಛೇರಿಯಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಹಿರಿಯ  ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ  ಹಾಗೂ ಪ್ರೌಢ ಶಿಕ್ಷಣ  ವಿಭಾಗದಲ್ಲಿ ಕರ್ತವ್ಯ  ನಿರ್ವಹಿಸುತ್ತಿರುವವರು  ವಿನಾಕಾರಣ ಆಕ್ಷೇಪಣೆ ಸಲ್ಲಿಸುವುದು, ಹಾಗೂ  ಕಡತಗಳನ್ನು ವಿಳಂಬವಾಗಿ ಸಲ್ಲಿಸುತ್ತಿರುವ  ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

17.03.2025

17.03.2025

126
ಟಿ.ಎನ್.‌ ಜವರಾಯಿಗೌಡ

17.03.2025

ಹಾಸನ ಜಿಲ್ಲೆ ಬೇಲೂರು ತಾಲ್ಲೂಕು, ಆರೆಹಳ್ಳಿ  ಸ.ನಂ.23/3  ಮತ್ತು 20/2ರಲ್ಲಿ ಅನಧಿಕೃವಾಗಿ  ಫಾರಂ ಲ್ಯಾಂಡ್‌  ನಿರ್ಮಿಸಿ ಮಾರಟ  ಮಾಡುವ ನೇಪದಲ್ಲಿ  ವಂಚನೆ ನಡೆಸುತ್ತಿರುವವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ

ಒಳಾಡಳಿತ

17.03.2025

17.03.2025

127
ಐವನ್‌  ಡಿʼ ಸೋಜಾ

17.03.2025

ʼʼಬ್ಯಾರಿ ಅಭಿವೃದ್ಧಿ ನಿಗಮʼʼ  ವನ್ನು ಸ್ಥಾಪಿಸುವ ಬಗ್ಗೆ.

ಅಲ್ಪ ಸಂಖ್ಯಾತರ ಕಲ್ಯಾಣ  

17.03.2025

17.03.2025

128
ಕೇಶವ ಪ್ರಸಾದ್‌ ಎಸ್‌., ಎನ್.ರವಿಕುಮಾರ್‌, ಹಾಗೂ  ಇತರರು,

17.03.2025

ಬೆಂಗಳೂರು  ನಗರ ಉಪ ವಿಭಾಗ  ಬೆಂಗಳೂರು ಉಪ ಅರಣ್ಯ  ಸಂರಕ್ಷಣಾಧಿಕಾರಿ (ಡಿ.ಸಿ.ಎಫ್)‌ ಅರ್ಹ  ಅಧಿಕಾರಿಯನ್ನು  ನೇಮಿಸುವ  ಬಗ್ಗೆ

ಅರಣ್ಯ, ಜೀವಿಪರಿಸ್ಥಿತಿ   ಮತ್ತು ಪರಿಸರ

(ವರ್ಗಾವಣೆ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

17.03.2025

17.03.2025

129
ಪುಟ್ಟಣ್ಣ

18.03.2025

ರಾಜ್ಯದ  ಶಿಕ್ಷಣ  ಸಮುದಾಯಕ್ಕೆ  ವಿದ್ಯಾರ್ಥಿಗಳಿಗೆ  ಆಡಳಿತ  ಮಂಡಳಿಯವರಿಗೆ  ಹಾಗೂ ಶಾಲೆಗಳಿಗೆ  ಆಗುತ್ತಿರುವ  ತೊಂದರೆ/ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ

ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ

19.03.2025

19.03.2025

130
ಡಾ: ಯತೀಂದ್ರ ಎಸ್

18.03.2025

ಕೆ.ಐ.ಎ.ಡಿ.ಬಿ ಯಿಂದ  ಕೈಗಾರಿಕೆ ಉದ್ದೇಶಕ್ಕೆ ರೈತರ  ಭೂಮಿಯನ್ನು  ಭೂ ಸ್ವಾಧೀನ  ಪಡಿಸಿಕೊಳ್ಳುತ್ತಿರುವ   ಬಗ್ಗೆ

ವಾಣಿಜ್ಯ  ಮತ್ತು ಕೈಗಾರಿಕೆ

(ಭಾ ಮತ್ತು ಮ)

19.03.2025

19.03.2025

131
ಕುಶಾಲಪ್ಪ ಎಂ.ಪಿ. (ಸುಜಾ)

18.03.2025

ಹಿರಿಯೂರು ತಾಲ್ಲೂಕಿನಲ್ಲಿರುವ  ಧರ್ಮಪುರ  ಹೋಬಳಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್‌ ಸೌಲಭ್ಯ  ಹಾಗೂ  ಬಸ್‌ ನಿಲ್ದಾಣವನ್ನು ನಿರ್ಮಿಸುವ ಬಗ್ಗೆ

ಸಾರಿಗೆ

19.03.2025

19.03.2025

132
ಎಂ.ನಾಗರಾಜು

18.03.2025

ಹೆಲ್ತ್‌  ಸೂಪರ್‌ ವೈಸರ್‌ ಹುದ್ದೆಯ ಸೃಜನೆ ಉದ್ದೇಶ ಹಾಗೂ ಸಾರ್ವಜನಿಕ ತೆರಿಗೆ  ಹಣ ವ್ಯರ್ಥವಾಗುತ್ತಿರುವ ಕುರಿತು

ನಗರಾಭಿವೃದ್ಧಿ

19.03.2025

19.03.2025

133
ಬಸನಗೌಡ  ಬಾದರ್ಲಿ

19.03.2025

2023-24 ಮತ್ತು 2024-25ನೇ ಸಾಲಿನ ರಾಜ್ಯದಲ್ಲಿರುವ  ವಿವಿಧ  ಮಹಾನಗರ ಪಾಲಿಕೆಗಳಿಗೆ  ರಾಜ್ಯ ಹಾಗೂ ಕೇಂದ್ರ   ಸರ್ಕಾರಗಳ ವಿವಿಧ  ಲೆಕ್ಕ ಶೀರ್ಷಿಕೆಯಲ್ಲಿ ವಿವಿಧ  ಯೋಜನೆ ಮುಖಾಂತರ ಹಂಚಿಕೆ ಮಾಡಿರುವ  ಅನುದಾನದ ಬಗ್ಗೆ

ನಗರಾಭಿವೃದ್ಧಿ

19.03.2025

19.03.2025

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru