Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
156ನೇ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
---|---|---|---|---|
1 |
ಸಿ.ಎನ್.ಮಂಜೇಗೌಡ (ಕ್ರ ಸಂ:40) |
ರಾಜ್ಯಾದಂತ ಅಕ್ರಮ ಬಡಾವಣೆಗಳು ನಿರ್ಮಾಣಗೊಂಡಿರುವ ಬಗ್ಗೆ |
11.08.2025 |
|
2 |
ಎಸ್.ಎಲ್ .ಭೋಜೇಗೌಡ (ಕ್ರ ಸಂ:26) |
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಂದ ಜಮೀನಿನ ಸ್ಥಿತಿಯ ಪರಿಶೀಲನೆಯಾಗದ ಕಾರಣದಿಂದ ಒಂದೇ ಜಮೀನಿಗೆ ಸಾಕಷ್ಟು ಭಾರಿ ಭೂ ಪರಿಹಾರ ಮಾಡಿರುವ ಕುರಿತು. |
12.08.2025 |
|
3 |
ಎನ್.ರವಿಕುಮಾರ್, ಕೆ.ಎಸ್. ನವೀನ್ ಹಾಗೂ ಡಿ.ಎಸ್.ಅರುಣ್ (ಕ್ರ ಸಂ:25+44) |
ಬಡ ದಲಿತ ಹಿಂದುಳಿದ ಮಹಿಳಾ ಕಾರ್ಮಿಕರ ಉನ್ನತಿಗಾಗಿ ಇರುವ ಹಣದ ಸದ್ಬಳಕೆ ಹಾಗೂ ಕಾರ್ಮಿಕ ಶಾಲೆಗೆ ವೆಚ್ಚ ಮಾಡುವ ಮೂಲಕ 750 ಕೋಟಿ ರೂ.ಗಳ ಭ್ರಷ್ಟಾಚಾರ ತಡೆಗಟ್ಟುವ ಕುರಿತು |
13.08.2025 |
|
4 |
ಹೇಮಲತಾ ನಾಯಕ್ (ಕ್ರ ಸಂ:10) |
ಕೊಪ್ಪಳ ಹಾಗೂ ಸುತ್ತಲಿನ ನೂರಾರು ಗ್ರಾಮಗಳ ಪರಿಸರ ಹಾಳಾಗುತ್ತಿರುದರಿಂದ ಜನ-ಜಾನುವಾರು ರೋಗಗಳಿಂದ ಬಳಲುತ್ತಿರುವ ಕಾರಣ ಹೊಸ ಕಾರ್ಖಾನೆಗಳಿಗೆ ಅನುಮತಿ ನೀಡಬಾರದು ಎಂಬುದರ ಕುರಿತು. |
18.08.2025 |
156ನೇ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
|
---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ಸೂಚನ ಪತ್ರ ಪಡೆದ ದಿನಾಂಕ |
ವಿಷಯ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
1 |
ಎನ್.ರವಿಕುಮಾರ್ | 23.07.2025 |
ಪಶು ಮತ್ತು ಪ್ರಾಣಿಗಳಿಗಾಗಿ ಮೊಬೈಲ್ ವೆಟರ್ನರಿ ಯುನಿಟ್ ವಾಹನ ಪ್ರಾರಂಭಿಸಿದ್ದು, ಇದರಲ್ಲಿ ನಡೆದಿರುವ ಅವ್ಯವಹಾರದ ಮತ್ತು ಭಷ್ಟ್ರಾಚಾರದ ಕುರಿತು. | ಪಶುಸಂಗೋಪನೆ ಮತ್ತು ಮೀನುಗಾರಿಕೆ |
28.07.2025 |
29.07.2025 |
|
2 |
ಐವನ್ ಡಿʼಸೋಜಾ | 23.07.2025 |
ದಿನಾಂಕ:01.07.2022 ರಿಂದ 31.07.2024ರ ಅವಧಿಯಲ್ಲಿ ನಿವೃತರಾದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಯ ವೇತನದಂತೆ ಆರ್ಥಿಕ ಸೌಲಭ್ಯವನ್ನು ನೀಡುವ ಬಗ್ಗೆ. | ಆರ್ಥಿಕ |
28.07.2025 |
29.07.2025 |
|
3 |
ಎಸ್.ಎಲ್.ಭೋಜೇಗೌಡ | 23.07.2025 |
ಕೆ.ಪಿ.ಡಬ್ಲ್ಯೂಡಿ ಸಂಹಿತೆಯು ಖಾಸಗಿ ಸಂಸ್ಥೆಗಳಿಗೆ, ಕಂಪನಿಗಳಿಗೆ ಸರ್ಕಾರಿ ಜಮೀನುಗಳನ್ನು, ಕಟ್ಟಡಗಳನ್ನು ಗುತ್ತಿಗೆ ನೀಡುವ ಬಾಡಿಗೆಯಲ್ಲಿ ಉಂಟಾಗಿರುವ ತೊಂದರೆಗಳ ಕುರಿತು. | ಲೋಕೋಪಯೋಗಿ |
28.07.2025 |
29.07.2025 |
|
4 |
ಡಾ:ತಳವಾರ್ ಸಾಬಣ್ಣ | 24.07.2025 |
ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯ ಜನರಿಗೆ ಕನಿಷ್ಟ ಕುಡಿಯುವ ನೀರಿಗೆ 15 ಟಿ.ಎಂ.ಸಿ ನೀರನ್ನು ಸಮರ್ಕವಾಗಿ ಬಳಕೆಯಾಗಲು ಹಾಗೂ ಮಹಾರಾಷ್ಟ್ರದ ಅಕ್ರಮ ನೀರಾವರಿ ಯೋಜನೆ ಬಗ್ಗೆ | ಜಲಸಂಪನ್ಮೂನ |
28.07.2025 |
29.07.2025 |
|
5 |
ಡಾ:ತಳವಾರ್ ಸಾಬಣ್ಣ |
24.07.2025 |
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬೋಧನಾ ಕೊಠಡಿಗಳ ಕೊರತೆ/ಶಿಥಿಲಗೊಂಡ ಶಾಲಾ ಕೊಠಡಿಗಳು ಮುಂತಾದ ಸಮಸ್ಯೆಗಳಿಂದ ಗುಣಮಟ್ಟದ ಶಿಕ್ಷಣಕ್ಕೆ ಆಗುತ್ತಿರುವ ಧಕ್ಕೆ ಕುರಿತು. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
28.07.2025 |
29.07.2025 |
|
6 |
ಡಿ.ಎಸ್.ಅರುಣ್, ಕೆ.ಎಸ್.ನವೀನ್ ಹಾಗೂ ಪಿ.ಹೆಚ್. ಪೂಜಾರ್ | 24.07.2025 |
ಸಿ.ಎ ನಿವೇಶನಗಳಿಗೆ ಎಸ್.ಆರ್ ದರವನ್ನು ಕಡತಗೊಳಿಸುವುದರೊಂದಿಗೆ ನವೀಕರಣ ಸಂದರ್ಭದಲ್ಲಿ ನಿಗಧಿಪಡಿಸಿರುವ ಮಾನದಂಡವನ್ನು ಸಡಿಲಗೊಳಿಸುವ ಕುರಿತು | ನಗರಾಭಿವೃದ್ಧಿ |
28.07.2025 |
29.07.2025 |
|
7 |
ನಿರಾಣಿ ಹಣಮಂತ್ ರುದ್ರಪ್ಪ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
24.07.2025 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ವರದಿಯ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ | ಕೌಶಲ್ಯಾಭಿವೃದ್ಧಿ , ಉದ್ಯಮ ಶೀಲತೆ ಮತ್ತು ಜೀವನೋಪಾಯ |
28.07.2025 |
29.07.2025 |
|
8 |
ಎಸ್.ವ್ಹಿ.ಸಂಕನೂರ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
24.07.2025 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ವರದಿಯ ಶಿಫಾರಸ್ಸಿನ ಸೇವಾ ಸೌಲಭ್ಯಗಳನ್ನು ಮಂಜೂರು ಮಾಡುವುದರೊಂದಿಗೆ ಸಿ. ಆಂಡ್ ಆರ್ ತಿದ್ದುಪಡಿ ಮಾಡುವ ಬಗ್ಗೆ | ಕೌಶಲ್ಯಾಭಿವೃದ್ಧಿ , ಉದ್ಯಮ ಶೀಲತೆ ಮತ್ತು ಜೀವನೋಪಾಯ |
28.07.2025 |
29.07.2025 |
|
9 |
ಹೇಮಲತಾ ನಾಯಕ್ | 28.07.2025 |
ಕಲ್ಯಾಣ ಕರ್ನಾಟಕ ಪ್ರದೇಶದ ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಸೇವೆಗಳ ಕೊರತೆ, ವೈದ್ಯಕೀಯ ಸೌಲಭ್ಯಗಳಿಂದ ತೊಂದರೆ ಉಂಟಾಗುತ್ತಿರುವ ಕುರಿತು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ
|
31.07.2025 |
01.08.2025 |
|
10 |
ಹೇಮಲತಾ ನಾಯಕ್ ದಿನಾಂಕ:18.08.2025ರಂದು ಸದನನದಲ್ಲಿ ಉತ್ತರಿಸಲಾಯಿತು |
28.07.2025 |
ಕೊಪ್ಪಳ ಹಾಗೂ ಸುತ್ತಲಿನ ನೂರಾರು ಗ್ರಾಮಗಳ ಪರಿಸರ ಹಾಳಾಗುತ್ತಿರುದರಿಂದ ಜನ-ಜಾನುವಾರು ರೋಗಗಳಿಂದ ಬಳಲುತ್ತಿರುವ ಕಾರಣ ಹೊಸ ಕಾರ್ಖಾನೆಗಳಿಗೆ ಅನುಮತಿ ನೀಡಬಾರದು ಎಂಬುದರ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ |
31.07.2025 |
01.08.2025 |
|
11 |
ಐವನ್ ಡಿʼಸೋಜಾ | 29.07.2025 |
ರಾಜ್ಯಾದ್ಯಂತ ಜಾರಿಗೆ ತಂದಿರುವ ಪಂಚ ಗ್ಯಾರಂಟಿಯ ಅನುಷ್ಟಾನದಿಂದ ಜನರ ಜೀವನ ಮಟ್ಟದಲ್ಲಿ ಆದಾಯ ಏರಿಕೆಯ ಹಾಗೂ ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ಮೇಲಿಗಲ್ಲು ಸ್ಥಾಪಿಸುವ ಬಗ್ಗೆ | ಆರ್ಥಿಕ |
31.07.2025 |
01.08.2025 |
|
12 |
ಎಸ್.ವ್ದಿ.ಸಂಕನೂರ ಹಾಗೂ ಮಧು ಜಿ ಮಾದೇಗೌಡ, ಶಶೀಲ್ ಜಿ ನಮೋಶಿ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.07.2025 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ವರದಿಯು ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ. | ಕೌಶಲ್ಯಾಭಿವೃದ್ಧಿ, ಉದ್ಯಮಮಶೀಲತೆ ಮತ್ತು ಜೀವನೋಪಾಯ |
31.07.2025 |
01.08.2025 |
|
13 |
ಪುಟ್ಟಣ್ಣ , ರಾಮೋಜಿಗೌಡ ಹಾಗೂ ಡಿ.ಟಿ.ಶ್ರೀನಿವಾಸ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ʼʼಕರ್ನಾಟಕ ಶೈಕ್ಷಣಿಕ ಗುಣಮಟ್ಟ ಸಮಸ್ಯೆಗಳ ಮತ್ತು ಸವಾಲುಗಳ ʼʼ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
02.08.2025 |
|
14 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ ಪದೋನ್ನತಿ ಹೊಂದಿದ ಉಪನ್ಯಾಸಕರುಳಿಗೆ ಉಂಟಾಗಿರುವ ವೇತನ ತಾರತಮ್ಯ ಪರಿಹರಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
02.08.2025 |
|
15 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವಿತರಣೆ ಮಾಡುವ ಮಧ್ಯಾಹ್ನ ಊಟ, ಮೊಟ್ಟೆ, ಹಾಲು , ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ನೀಡುವ ವಿತರಣೆ ಕೆಲಸವನ್ನು ಯಾವುದಾರೂ ಸಂಸ್ಥೆಗೆ ನೀಡಿ ಶಿಕ್ಷಕರನ್ನು ಜವಾಬ್ದಾರಿಗಳಿಂದ ಮುಕ್ತಗೊಳಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
02.08.2025 |
|
16 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ರಾಜ್ಯದ ಅನುದಾನಿತ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ದಿನಾಂಕ:01.01.2016 ರಿಂದ ಪ್ರಸ್ತುತ ಸಾಲಿನವರೆಗೆ ನಿವೃತ್ತಿ, ರಾಜಿನಾಮೆ ಹಾಗೂ ಇತರೆ ಕಾರಣಗಳಿಂದ ಖಾಲಿ ಆಗಿರುವ ಹುದ್ದೆಗಳನ್ನು ವೇತನಾನುದಾಕ್ಕೊಳಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
02.08.2025 |
|
17 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:37) |
30.07.2025 |
ದಿನಾಂಕ:30.05.2025ರಂದು ಹೊರಡಿಸಿದ ಆದೇಶದಿಂದ ಅನುದಾನಿತ ಶಾಲೆಗಳಿಗೆ ಉಂಟಾಗುತ್ತಿರುವ ಸದರಿ ಆದೇಶವನ್ನು ಹಿಂಪಡೆಯುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
02.08.2025 |
|
18 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ಸ್ನಾತಕೋತ್ತರ ಪದವಿ ಪಡೆದ ಅರ್ಹ ಕಿರಿಯ ಪ್ರೌಢ ಶಾಲೆಗಳಲ್ಲಿ (9 ರಿಂದ 10) ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಗಳನ್ನು ಹಿರಿಯ ಪ್ರೌಢ ಶಾಲೆಗಳಿಗೆ (11 ರಿಂದ 12) ಮುಂಬಡ್ತಿ ನೀಡುವಾಗ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
02.08.2025 |
|
19 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
2006ನೇ ಸಾಲಿನಿಂದ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ | ಆರ್ಥಿಕ |
01.08.2025 |
02.08.2025 |
|
20 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ಹೊಸದಾಗಿ ಸ್ಥಾಪಿನೆಯಾಗಿರುವ 08 ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಮಾತೃ ವಿಶ್ವವಿದ್ಯಾನಿಯಲಗಳಿಗೆ ವಿಲೀನಗೊಳಿಸುವ ಬಗ್ಗೆ | ಉನ್ನತ ಶಿಕ್ಷಣ |
01.08.2025 |
04.08.2025 |
|
21 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ/ಬೋಧಕರ ಸಿಬ್ಬಂದಿಗಳಿಗೆ ವೇತನ ಭತ್ಯೆ ಹೆಚ್ಚಳ ಹಾಗೂ ಖಾಯಂಗೊಳಿಸುವ ಬಗ್ಗೆ | ನಗರಾಭಿವೃದ್ಧಿ |
01.08.2025 |
02.08.2025 |
|
22 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ಅನುದಾನಿತ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡದೇ ತೊಂದರೆ ಉಂಟಾಗಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
01.08.2025 |
|
23 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ಸ್ನಾತಕೋತ್ತರ ಪದವಿ ಪಡೆದು ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಇಲಾಖೆ ನಿಯಮದಂತೆ ಶೇಕಡಾ 25% ರಷ್ಟು ಹುದ್ದೆಗಳನ್ನು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
01.08.2025 |
|
24 |
ಸಿ.ಎನ್. ಮಂಜೇಗೌಡ | 30.07.2025 |
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕು ಎನ್.ಬೇಗೂರು ಮತ್ತು ಸುತ್ತಮುತ್ತ ಇರುವ ರೈತರ ಅನುಕೂಲಕ್ಕಾಗಿ ಪಕ್ಕದ ಕೇರಳ ರಾಜ್ಯಕ್ಕೆ ಗುಂಡ್ರೆ ಅರಣ್ಯದಿಂದ ಸಂಚರಿಸಲು ಅವಕಾಶ ಮಾಡಿಕೊಳ್ಳುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
01.08.2025 |
01.08.2025 |
|
25 |
ಎನ್.ರವಿಕುಮಾರ್ ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು ಕ್ರಮ ಸಂಖ್ಯೆ:44ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
31.07.2025 |
ಬಡ ದಲಿತ ಹಿಂದುಳಿದ ಮಹಿಳಾ ಕಾರ್ಮಿಕರ ಉನ್ನತಿಗಾಗಿ ಇರುವ ಹಣದ ಸದ್ಬಳಕೆ ಹಾಗೂ ಕಾರ್ಮಿಕ ಶಾಲೆಗೆ ವೆಚ್ಚ ಮಾಡುವ ಮೂಲಕ 750 ಕೋಟಿ ರೂ.ಗಳ ಭ್ರಷ್ಟಾಚಾರ ತಡೆಗಟ್ಟುವ ಕುರಿತು. | ಕಾರ್ಮಿಕ |
02.08.2025 |
04.08.2025 |
|
26 |
ಎಸ್.ಎಲ್ .ಭೋಜೇಗೌಡ ದಿನಾಂಕ:12.08.2025ರಂದು ಸದನನದಲ್ಲಿ ಉತ್ತರಿಸಲಾಯಿತು |
31.07.2025 |
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಂದ ಜಮೀನಿನ ಸ್ಥಿತಿಯ ಪರಿಶೀಲನೆಯಾಗದ ಕಾರಣದಿಂದ ಒಂದೇ ಜಮೀನಿಗೆ ಸಾಕಷ್ಟು ಭಾರಿ ಭೂ ಪರಿಹಾರ ಮಾಡಿರುವ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ |
02.08.2025 |
04.08.2025 |
|
27 |
ರಾಮೋಜಿಗೌಡ, ಡಿ.ಟಿ.ಶ್ರೀನಿವಾಸ ಪುಟ್ಟಣ್ಣ | 31.07.2025 |
ಸರ್ಕಾರಿ ನೌಕರರಿಗೆ ಹಳೆಯ ಡಿಪ್ಯೆನ್ಡ್ ಪಿಂಚಣಿ ಯೋಜನೆಗೆ ಒಳಪಡಿಸಿರುವಂತೆ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ:01.04.2006 ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಜಾರಿ ಮಾಡುವ ಬಗ್ಗೆ | ಆರ್ಥಿಕ |
02.08.2025 |
04.08.2025 |
|
28 |
ಪ್ರತಾಪ್ ಸಿಂಹ ನಾಯಕ್ .ಕೆ. | 31.07.2025 |
ರಾಜ್ಯದ ಬಹುತೇಕ ಕಾರಾಗೃಹದಲ್ಲಿ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳನ್ನು ಇರಿಸಲಾಗಿರುವುದರಿಂದ ಕೈದಿಗಳ ದಟ್ಟಣೆಯೇ ಸಮಸ್ಯೆ ಉಂಟಾಗಿರುವ ಕುರಿತು | ಒಳಾಡಳಿತ |
02.08.2025 |
04.08.2025 |
|
29 |
ಪ್ರತಾಪ್ ಸಿಂಹ ನಾಯಕ್ .ಕೆ. | 31.07.2025 |
ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿ ನಿರ್ವಹಣೆಗೆ ಹಾಗೂ ವಿಸ್ತೀರ್ಣೆಗೆ ನೆರವು ನೀಡುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
02.08.2025 |
04.08.2025 |
|
30 |
ಪ್ರತಾಪ್ ಸಿಂಹ ನಾಯಕ್ .ಕೆ. | 31.07.2025 |
ರಾಜ್ಯದ ಅಡಿಕೆ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡು ವ್ಯಾಪಕವಾಗಿ ಹರಡುತ್ತಿರುವುದರಿಂದ ಅಡಿಕೆ ಬೆಳೆಗಾರರಿಗೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ. |
ತೋಟಗಾರಿಕೆ ಮತ್ತು ರೇಷ್ಮೆ |
02.08.2025 |
04.08.2025 |
|
31 |
ಪ್ರತಾಪ್ ಸಿಂಹ ನಾಯಕ್ .ಕೆ. | 31.07.2025 |
ರಾಜ್ಯದಲ್ಲಿ ʼʼಸಿʼʼ ಗ್ರೇಡ್ ದೇಗುಲಗಳ ಜೀರ್ಣೋದ್ದಾರ ನಿರ್ವಹಣೆಗೆ ಮತ್ತು ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಅನುದಾನವನ್ನು ಒದಗಿಸುವ ಕುರಿತು | ಕಂದಾಯ |
02.08.2025 |
04.08.2025 |
|
32 |
ತಿಪ್ಪಣ್ಣಪ್ಪ ಕಮಕನೂರ | 01.08.2025 |
ಕೇಂದ್ರ ಸರ್ಕಾರ ತಳವಾರ/ಪರಿಹಾರ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೂ ಜಾತಿ ಪ್ರಮಾಣ ಪತ್ರವನ್ನು ರಾಜ್ಯದಲ್ಲಿ ನೀಡದಿರುವುದರಿಂದ ಗೊಂದಲ ನಿವಾರಣೆ ಮಾಡುವ ಬಗ್ಗೆ | ಪರಿಶಿಷ್ಟಪಂಗಡ ಕಲ್ಯಾಣ |
02.08.2025 |
04.08.2025 |
|
33 |
ಎಸ್.ವ್ಹಿ.ಸಂಕನೂರ, ಶಶೀಲ್ ಜಿ ನಮೋಶಿ, ನಿರಾಣಿ ಹಣಮಂತ್ ರುದ್ರಪ್ಪ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
01.08.2025 |
ರಾಜ್ಯದಲ್ಲಿರುವ ಅನುದಾನಿತ ಸಂಯುಕ್ತ ಪದವಿ ಕಾಲೇಜುಗಳಿಂದ ಬೇರ್ಪಟ್ಟ ಪದವಿ ಪೂರ್ವ ಕಾಲೇಜುಗಳಲ್ಲಿ ಅನೇಕ ಕಾರಣಗಳಿಂದ ಬೋಧಕ ಹುದ್ದೆಗಳು ಖಾಲಿ ಇರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.08.2025 |
04.08.2025 |
|
34 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
02.08.2025 |
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರ ಹುದ್ದೆಯನ್ನು ಗುಪ್ತಚರ ಮತ್ತು ವೈಯಕ್ತಿಕ ಅಭಿಪ್ರಾಯದ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿದ್ದು, ವಿಶ್ವವಿದ್ಯಾಲಯ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಕುರಿತು. | ಉನ್ನತ ಶಿಕ್ಷಣ |
04.08.2025 |
05.08.2025 |
|
35 |
ಪುಟ್ಟಣ್ಣ | 02.08.2025 |
ಶಿಕ್ಷಕರಿಗೂ ಮತ್ತು ಉಪನ್ಯಾಸಕರಿಗೂ ಮೌಲ್ಯ ಮಾಪನ ಭತ್ಯೆಯನ್ನು ಸಕಾಲದಲ್ಲಿ ನೀಡದೆ ವಿಳಂಬ ಮಾಡುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
04.08.2025 |
05.08.2025 |
|
36 |
ಪುಟ್ಟಣ್ಣ | 02.08.2025 |
ರಾಜ್ಯದ ಅನುದಾನಿತ ರಹಿತ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಅಸಂಘಟಿತ ವಲಯದ ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕ ಇಲಾಖೆಯಿಂದ ವೈದ್ಯಕೀಯ ವಿಮಾ ಯೋಜನೆಯನ್ನು ಜಾರಿ ಮಾಡುವ ಬಗ್ಗೆ. |
ಕಾರ್ಮಿಕ |
04.08.2025 |
05.08.2025 |
|
37 |
ಪುಟ್ಟಣ್ಣ | 02.08.2025 |
ಸರ್ಕಾರಿ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಯು.ಜಿ.ಸಿ ನಿಗಧಿಗೊಳಿಸಿರುವ ರೀತ್ಯಾ ವೇತನ ಹಾಗೂ ಸೇವಾ ಭದ್ರತೆಯನ್ನು ಒದಗಿಸುವ ಬಗ್ಗೆ |
ಉನ್ನತ ಶಿಕ್ಷಣ |
04.08.2025 |
05.08.2025 |
|
38 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
02.08.2025 |
ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜನ್ನು ಹಿಂದಿನಂತೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿಯೇ ಮುಂದುವರೆಸುವ ಬಗ್ಗೆ. | ಉನ್ನತ ಶಿಕ್ಷಣ |
04.08.2025 |
05.08.2025 |
|
39 |
ಎನ್.ರವಿಕುಮಾರ್ ಕ್ರಮ ಸಂಖ್ಯೆ:45ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. ದಿನಾಂಕ:22.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:122 (1269) ಆಯ್ಕೆಯಾಗಿರುತ್ತದೆ. |
04.08.2025 |
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯಿಂದ ನೋಂದಾಯಿತ ಕಾರ್ಮಿಕರಿಗೆ ಪ್ರಿವೆಂಟವ್ ಹೆಲ್ತಕೇರ್ ಯೋಜನೆಯಿಂದ ನೀಡಲಾಗುತ್ತಿರುವ ಚಿಕಿತ್ಸೆ ಕುರಿತು. | ಕಾರ್ಮಿಕ |
04.08.2025 |
05.08.2025 |
|
40 |
ಸಿ.ಎನ್.ಮಂಜೇಗೌಡ ದಿನಾಂಕ:11.08.2025ರಂದು ಸದನನದಲ್ಲಿ ಉತ್ತರಿಸಲಾಯಿತು |
05.08.2025 |
ರಾಜ್ಯಾದಂತ ಅಕ್ರಮ ಬಡಾವಣೆಗಳು ನಿರ್ಮಾಣಗೊಂಡಿರುವ ಬಗ್ಗೆ | ನಗರಾಭಿವೃದ್ಧಿ |
06.08.2025 |
07.08.2025 |
|
41 |
ಸಿ.ಎನ್.ಮಂಜೇಗೌಡ | 05.08.2025 |
ರಾಜ್ಯದಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ವ್ಯಾಪ್ತಿಗೆ ಬರುವ ಪ್ರಾಧಿಕಾರಿಗಳು ಹಾಗೂ ಯೋಜನಾ ನಕ್ಷೆ ಕುರಿತು. | ನಗರಾಭಿವೃದ್ಧಿ |
06.08.2025 |
07.08.2025 |
|
42 |
ಎಸ್.ವ್ಹಿ. ಸಂಕನೂರು, ಶಶೀಲ್ ಜಿನಮೋಶಿ ಹಾಗೂ ನಿರಾಣಿ ಹಣಮಂತ್ ರುದ್ರಪ್ಪ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
05.08.2025 |
ರಾಜ್ಯದ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಬೋಧಕ ಹುದ್ದೆಗಳು, ನಿವೃತ್ತಿ, ರಾಜಿನಾಮೆ ಇತ್ಯಾಧಿ ಕಾರಣಗಳಿಂದ ತೆರವಾಗಿರುವುದರಿಂದ ಗುಣಮಟ್ಟದ ಶಿಕ್ಷಣ ನೀಡಲು ತೊಂದರೆ ಉಂಟಾಗತ್ತಿರುವ ಬಗ್ಗೆ. | ಕೃಷಿ |
06.08.2025 |
07.08.2025 |
|
43 |
ಪುಟ್ಟಣ್ಣ | 06.08.2025 |
ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಸೇವಾ ವಿಲೀನತೆ ಹೊಂದಿದವರಿಗೆ ಹಳೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಒಳಪಡಿಸದಿರುವುದರಿಂದ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.08.2025 |
11.08.2025 |
|
44 |
ಎನ್.ರವಿಕುಮಾರ್, ಕೆ.ಎಸ್. ನವೀನ್ ಹಾಗೂ ಡಿ.ಎಸ್.ಅರುಣ್ ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು ಕ್ರಮ ಸಂಖ್ಯೆ:25ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
06.08.2025 |
ಬಡ ದಲಿತ ಹಿಂದುಳಿದ ಮಹಿಳಾ ಕಾರ್ಮಿಕರ ಉನ್ನತಿಗಾಗಿ ಇರುವ ಹಣದ ಸದ್ಬಳಕೆ ಹಾಗೂ ಕಾರ್ಮಿಕ ಶಾಲೆಗೆ ವೆಚ್ಚ ಮಾಡುವ ಮೂಲಕ 750 ಕೋಟಿ ರೂ.ಗಳ ಭ್ರಷ್ಟಾಚಾರ ತಡೆಗಟ್ಟುವ ಕುರಿತು. | ಕಾರ್ಮಿಕ |
08.08.2025 |
11.08.2025 |
|
45 |
ಡಿ.ಎಸ್.ಅರುಣ್ ಹಾಗೂ ಕೆ.ಎಸ್.ನವೀನ್ ಕ್ರಮ ಸಂಖ್ಯೆ:39ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
06.08.2025 |
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯಿಂದ ನೋಂದಾಯಿತ ಕಾರ್ಮಿಕರಿಗೆ ಪ್ರಿವೆಂಟರ್ ಹೆಲ್ತಕೇರ್ ಯೋಜನೆಯಿಂದ ನೀಡಲಾಗುತ್ತಿರುವ ಚಿಕಿತ್ಸೆ ಕುರಿತು | ಕಾರ್ಮಿಕ |
08.08.2025 |
11.08.2025 |
|
46 |
ಎನ್. ರವಿಕುಮಾರ್ | 07.08.2025 |
ಕೃಷಿ ಚಟುವಟಿಕೆಗಳಿಗೆ ಸಕಾಲದಲ್ಲಿ ರಸಗೊಬ್ಬರ ಹಾಗೂ ಕೀಟ ನಾಶಕ ಒದಗಿಸದೇ ರಾಜ್ಯದ ರೈತರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ | ಕೃಷಿ |
08.08.2025 |
11.08.2025 |
|
47 |
ಡಾ:ಟಿ.ತಿಮ್ಮಯ್ಯ | 07.08.2025 |
ಸಹಾಯಕ ಕಾರ್ಯಕಾರಿ ಅಭಿಯಂತರರು ಹುದ್ದೆಗೇ (ವಿಭಾಗ-1) ನಿಯಮ 42ರಂತೆ ಸ್ಥಾನಪನ್ನ ಮುಂಬಡ್ತಿನೀಡದಿರುವುದರಿಂದ ನಿವೃತ್ತಿ ಅಂಚಿನಲ್ಲಿರುವವರಿಗೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾತ್ತಿರುವ ಬಗ್ಗೆ | ಲೋಕೋಪಯೋಗಿ |
08.08.2025 |
11.08.2025 |
|
48 |
ಡಿ.ಎಸ್ ಅರುಣ್ ಹಾಗೂ ಕೆ.ಎಸ್ ನವೀನ್ |
07.08.2025 |
ಗ್ರಾಮ ಪಂಚಾಯಿತಿ ನೌಕರರುಗಳಾದ ಬಿಲ್ ಕಲೆಕ್ಟರ್, ಕ್ಲಕ್ ಕಂ ಡಾಟ್ ಎಂಟ್ರಿ ಆಪರೇಟರ್, ವಾಟರ್ ಮೆನ್. ಜವಾನ್ ಇತರುಗಳಿಗೆ ವೇತನ ಶ್ರೇಣಿ ನಿಗಧಿ, ಸರ್ಕಾರಿ ನೌಕರರೆಂದು ಪರಿಗಣಿಸಿ ಸೇರಿದಂತೆ ಇನ್ನಿತರೆ ಬೇಡಿಕೆಯನ್ನು ಈಡೇರಿಸುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
08.08.2025 |
11.08.2025 |
|
49 |
ಎಂ.ನಾಗರಾಜು | 08.08.2025 |
ಕೃತಕ ಬುದ್ದಿಮತ್ತೆಯ ತಂತ್ರಜ್ಞಾನ (Artificial Intellegence) ತಂತ್ರಾಂಶಗಳನ್ನು ಸರ್ಕಾರಿ ಇಲಾಖೆಯಲ್ಲಿ ಅನುಷ್ಠಾನ ಮತ್ತು ಬಳಕೆ ಬಗ್ಗೆ | ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ |
08.08.2025 |
11.08.2025 |
|
50 |
ಎಂ.ನಾಗರಾಜು | 08.08.2025 |
ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಅನುದಾನ ಹಂಚಿಕೆ, ಪ್ರದೇಶಿಕ ಅಸಮತೆ ಮತ್ತು ಇನ್ನೂ ಹತ್ತಾಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಕೈಗೊಂಡಿರುವ ಯೋಜನೆಗಳ ಕುರಿತು | ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ |
08.08.2025 |
11.08.2025 |
|
51 |
ನಿರಾಣಿ ಹಣಮಂತ್ ರುದ್ರಪ್ಪ | 12.08.2025 |
ಕೃಷ್ಣ ಮೇಲ್ದಂಡೆ ಯೋಜನೆಯ ವ್ಯಾಪ್ತಿಗೆ ಒಳಪಡುವ ಸುಮಾರು 176 ಗ್ರಾಮಗಳನ್ನೊಳಗೊಂಡ 5 ಲಕ್ಷಕ್ಕಿಂತ ಹೆಚ್ಚು ಸಂತ್ರಸ್ತ ರೈತ ಕುಟುಂಬಗಳು ಈ ನಾಡಿಗಾಗಿ ತಮ್ಮ ಆಸ್ತಿ ಅಂತಸ್ತುಗಳನ್ನು ತ್ಯಾಗ ಮಾಡಿದ ರೈತರು ವಾಸ್ತವಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು. | ಜಲಸಂಪನ್ಮೂಲ |
12.08.2025 |
12.08.2025 |
|
52 |
ಎಸ್.ವ್ಹಿ.ಸಂಕನೂರ ಹಾಗೂ ಎಸ್.ಎಲ್. ಭೋಜೇಗೌಡ | 12.08.2025 |
ಕೃಷಿ ವಿಶ್ವವಿದ್ಯಾಲಯ ಧಾರವಾಡ ಆವರಣದಲ್ಲಿ ನಡೆಯುತ್ತಿರುವ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿರುವುದರಿಂದ ಬೋಧನಾ ಪ್ರಯೋಗಾಲಯದ ಚಟುವಟಿಕೆಗಳನ್ನು ಮಾಡಲು ತೊಂದರೆ ಉಂಟಾಗುತ್ತಿರು ಬಗ್ಗೆ | ಕೃಷಿ |
12.08.2025 |
12.08.2025 |
|
53 |
ಎಸ್.ವ್ಹಿ.ಸಂಕನೂರ ಹಾಗೂ ಎಸ್.ಎಲ್. ಭೋಜೇಗೌಡ ಹಾಗೂ ಇತರರು | 12.08.2025 |
ರಾಜ್ಯ ಶಿಕ್ಷಣ ನೀತಿ ರೂಪಿಸಲು ರಚನೆಯಾಗಿದ್ದ, ಪ್ರೋ: ಸುಖದೇವ್ ಥೋರಟ್ ನೇತೃತ್ವದ ಆಯೋಗ ದ್ವಿಭಾಷಾ ಜಾರಿಗೆ ತರುವಂತೆ ಶಿಫಾರಸ್ಸು ಮಾಡಿದ್ದು, ಆದಕಾರಣ, ಅದರ ಸಾಧಕ-ಬಾಧಕಗಳ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.08.2025 |
12.08.2025 |
|
54 |
ಅಡಗೂರು ಹೆಚ್ ವಿಶ್ವನಾಥ್, ಪುಟ್ಟಣ್ಣ ಹಾಗೂ ಹೆಚ್.ಪಿ.ಸುಧಾಮ್ ದಾಸ್ | 12.08.2025 |
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಅಖಿಲ್ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು. | ಕನ್ನಡ ಮತ್ತು ಸಂಸ್ಕೃತಿ
|
12.08.2025 |
12.08.2025 |
|
55 |
ಚಲುವಾದಿ ಟಿ ನಾರಾಯಣಸ್ವಾಮಿ |
13.08.2025 |
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊಲೆ, ಅತ್ಯಾಚಾರ, ಗಲಭೆ, ಮಹಿಳೆಯವರ ಮೇಲೆ ದೌರ್ಜನ್ಯ, ಸುಲಿಗೆ, ಡ್ರಗ್ಸ್ ಹಾಗೂ ಇನ್ನಿತರ ಅಪರಾಧ ಕೃತ್ಯಗಳು ಸೇರಿದಂತೆ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿರುವ ಬಗ್ಗೆ. | ಒಳಾಡಳಿತ |
13.08.2025 |
13.08.2025 |
|
56 |
ಟಿ.ಎ.ಶರವಣ | 13.08.2025 |
ಕರ್ನಾಟಕದ ಶಾಸಕರುಗಳಿಗೆ ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲು ವಾರದಲ್ಲಿ ಮೂರು ದಿನ ಶಿಪಾರಸ್ಸು ಪತ್ರದ ಆಧಾರದ ಮೇಲೆ ಅವಕಾಶ ಕಲ್ಪಿಸಲು ಆಂದ್ರ ಪ್ರದೇಶದ ಮುಖ್ಯಮಂತ್ರಿಯವರಿಗೆ ನಿಯೋಗ ಕಳುಹಿಸುವ ಬಗ್ಗೆ. | ಮುಜರಾಯಿ |
14.08.2025 |
14.08.2025 |
|
57 |
ಛಲವಾದಿ ಟಿ ನಾರಾಯಣಸ್ವಾಮಿ, ಸಿ.ಟಿ.ರವಿ, ಎಸ್.ಎಲ್. ಭೋಜೇಗೌಡ ಹಾಗೂ ಇತರರು | 13.08.2025 |
ಪರಿಶಿಷ್ಟ ಜಾತಿಯ ಅಡಿಯಲ್ಲಿ ಬರುವ ಎಡಗೈ, ಬಲಗೈ, ಆದಿ ಕರ್ನಾಟಕ, ಭೋವಿ, ಲಂಬಾಣಿ, ಕೊರಮ, ಕೊರಚ, ಸೇರಿದಂತೆ ಇತರೆ ವಿವಿಧ ಜಾತಿಯ ಸಮುದಾಯಗಳ ಒಳ ಮೀಸಲಾತಿಯಲ್ಲಿ ನ್ಯಾಯ ಒದಗಿಸುವ ಬಗ್ಗೆ | ಸಮಾಜ ಕಲ್ಯಾಣ |
14.08.2025 |
14.08.2025 |
|
58 |
ಪುಟ್ಟಣ್ಣ ಹಾಗೂ ಎಸ್.ಎಲ್.ಭೋಜೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯ ಬಗ್ಗೆ ಸೂಚನೆಯನ್ನು ನೀಡಿರುತ್ತಾರೆ |
13.08.2025 |
ಕೋಲಾರ ತಾಲ್ಲೂಕು ನರಸಾಪುರ ಗ್ರಾಮದ ಹೆಚ್.ಎಲ್ ಸಂಖ್ಯೆ: 345/2 ಮತ್ತು ಹೆಚ್.ಎಲ್.ಸಂ:366ರ ಖಾತೆಯನ್ನು ಅಕ್ರಮವಾಗಿ ರದ್ದುಗೊಳಿಸಿರುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
14.08.2025 |
14.08.2025 |
|
59 |
ರಾಮೋಜಿಗೌಡ | 14.08.2025 |
ಕಂದಾಯ ನಿವೇಶನ ಮತ್ತು ʼʼಬಿʼʼ ಖಾತಾ ಗಳಿಗೆ ಸಿಸಿ ಮತ್ತು ಒಸಿ ಸಿಗದ ಕಾರಣ ವಿದ್ಯುತ್ ಸಂಪರ್ಕ ಸಿಗದೆ ಸಾರ್ವಜನಿಕರು ತೊಂದರೆಗೆ ಸಿಲುಕುತ್ತಿರುವುದರ ಬಗ್ಗೆ. | ಇಂಧನ |
14.08.2025 |
14.08.2025 |
|
60 |
ರಾಮೋಜಿಗೌಡ | 14.08.2025 |
ರಾಜ್ಯ ಪಠ್ಯಕ್ರಮ, ಸರ್ಕಾರಿ ಶಾಲೆಗಳಲ್ಲಿ (SSLC) ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ CBSE ಮತ್ತು ICSE ಬೋರ್ಡ್ ವಿದ್ಯಾರ್ಥಿಗಳೊಂದಿಗೆ ಹೊಲಿಸಿದಾಗ ಅನ್ಯಾಯ ಹಾಗೂ ಮನಸಿಕ ಒತ್ತಡಕ್ಕೆ ಒಳಗಾಗುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
14.08.2025 |
14.08.2025 |
|
61 |
ರಾಮೋಜಿಗೌಡ | 14.08.2025 |
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಗ್ರಾಮೀಣ ಕೃಪಾಂಕ ನೌಕರರಿಗೆ ಅತ್ಯಂತ ಕಡಿಮೆ ಪಿಂಚಣಿ ನಿಗಧಿಯಾಗುತ್ತಿರುವುದರಿಂದ ತೊಂದರೆ ಉಂಟಾಗುತ್ತಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
14.08.2025 |
14.08.2025 |
|
62 |
ಸಿ.ಟಿ.ರವಿ | 14.08.2025 |
ಹಾಸನ ಹಾಗೂ ಇತರೆ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೀಜಗಳನ್ನು ಸರ್ಕಾರದ ಲೋಗೋ ಬಳಿಸಿ ಸರಿಯಾದ ರೀತಿಯಲ್ಲಿ ಬೀಜಗಳನ್ನು ಮಾರಾಟ ಮಾಡದೆ ಖಾಸಗಿ ಹೈಟೆಕ್ ಕಂಪನಿಯವರ ಪ್ರಚಾರದಿಂದ ನಕಲಿ ಬೀಜವನ್ನು ಹೆಚ್ಚು ವಿತರಣೆ ಮಾಡುತ್ತಿರುವ ಬಗ್ಗೆ | ಕೃಷಿ |
14.08.2025 |
14.08.2025 |
|
63 |
ಡಿ.ಎಸ್.ಅರುಣ್ | 14.08.2025 |
ವಿಶೇಷ ಚೇತನ ಸರ್ಕಾರಿ ನೌಕರರಿಗೆ ವಾಹನ ದರವನ್ನು ರೂ.60,000/-ಗಳ ಮಿತಿ, ಅಥವಾ ವಾಹನ ದರದ ಶೇ.40%ರಷ್ಟುನ್ನು ಹೆಚ್ಚಿಸುವ ಬಗ್ಗೆ | ಆರ್ಥಿಕ |
14.08.2025 |
16.08.2025 |
|
64 |
ಡಾ:ತಳವಾರ್ ಸಾಬಣ್ಣ , ಸಿ.ಟಿ. ರವಿ ಹಾಗೂ ಎನ್.ರವಿಕುಮಾರ್ | 14.08.2025 |
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ಅಕ್ರಮ ಮತ್ತು ಅನಧಿಕೃತ ಮರಳುಗಾರಿಕೆಯಿಂದ ಸರ್ಕಾರಕ್ಕೆ ಸುಮಾರು ರೂ.2,500ಕೋಟಿ ವಂಚನೆಯಾಗಿರುವ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ |
14.08.2025 |
16.08.2025 |
|
65 |
ಟಿ.ಎನ್.ಜವರಾಯಿಗೌಡ, ಟಿ.ಎ.ಶರವಣ, ಸಿ.ಎನ್.ಮಂಜೇಗೌಡ ಹಾಗೂ ಇತರರು, | 14.08.2025 |
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರೈತರ ಜಮೀನುಗಳನ್ನು ಭೂ-ಸ್ವಾಧೀನ ಪಡೆಸಿಕೊಂಡಿರುವವರ ಮಾಲೀಕರಿಗೆ ಪರಿಹಾರ ಮೊತ್ತದ ಜೊತೆಗೆ ಪ್ರೋತ್ಸಾಹದಾಯಕ ನಿವೇಶಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡುವ ಕುರಿತು. | ನಗರಾಭಿವೃದ್ಧಿ |
14.08.2025 |
16.08.2025 |
|
66 |
ಹೆಚ್.ಎಸ್. ಗೋಪಿನಾಥ್, ಕೆ.ಎಸ್. ನವೀನ್, ಡಿ.ಎಸ್. ಅರುಣ್, ಹಾಗೂ ಎಸ್. ಕೇಶವ ಪ್ರಸಾದ್ | 14.08.2025 |
ನಿರ್ಮಾಣ ಮಾಡುತ್ತಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದಿರುವುದರಿಂದ ಮತ್ತು ವಿದ್ಯುತ್ ಗುತ್ತಿಗೆದಾರರ ಕಾರ್ಮಿಕ ವರ್ಗಕ್ಕೆ ಅನೇಕ ದಿನಗೂಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಾರ್ವಜನಿಕರು ತೊಂದರೆಗೆ ಸಿಲುಕುತ್ತಿರುವುದರ ಬಗ್ಗೆ | ಇಂಧನ |
16.08.2025 |
18.08.2025 |
|
67 |
ಎನ್.ರವಿಕುಮಾರ್, ಸಿ.ಟಿ.ರವಿ, ಹಾಗೂ ಡಾ: ತಳವಾರ್ ಸಾಬಣ್ಣ | 18.08.2025 |
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಬಾಗೋಡಿ ಸ.ನಂ.57, 69ರಲ್ಲಿ ಖಾಸಗಿಯಾಗಿ ಗಣಿ ಗುತ್ತಿಗೆ ಪಡೆದವರು ಬಹೃತ್ ಗ್ರಾತದ ಹಿಟಾಚಿಗಳನ್ನು ಬಳಸಿಕೊಂಡು ಪ್ರತಿದಿ ಸುಮಾರು 300-400 ಟಿಪ್ಪಣಿಗಳಿಂದ ಕಲಬುರಗಿ, ಬೀದರ್, ಮಹಾರಾಷ್ಟ್ರ, ತೆಲಂಗಾಣಕ್ಕೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ |
18.08.2025 |
18.08.2025 |
|
68 |
ಛಲವಾದಿ ಟಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಹಾಗೂ ಇತರರು. (ಟಿಪ್ಪಣಿ ಸಂಖ್ಯೆ:ಕವಿಪ/ಶಾರಶಾ/03/ನಿ.ಸೂ/156ಅ/2025, ದಿನಾಂಕ:18.08.2025ರಂದು ನೀಡಿರುವ ನಿಳುವಳು ಸೂಚನೆ(ನಿ-59) ರಿಂದ ನಿಯಮ-330ಕ್ಕೆ ಪರಿವರ್ತಿಸಲಾಗಿರುತ್ತದೆ.) |
18.08.2025 |
ರಾಜ್ಯಾದ್ಯಂತ ರೈತರು ಕೃಷಿಗೆ ರಸಗೊಬ್ಬರಗಳ ಕೊರತೆ, ನೀರಾವರಿ ಸಮಸ್ಯೆ, ಕಳಪೆ ಬೀಜಗಳ ಕೃಷಿ ಉತ್ಪನ್ನಗಳ ಬೆಲೆ ಕುಸಿತ, ಕೃಷಿಗೆ ಸಂಬಂಧಿತ ಯೋಜನೆಗಳಲ್ಲಿ ಅನುದಾನ ಕಡಿತ ಹಾಗೂ ಇನ್ನಿತರೆ ಸಮಸ್ಯೆಗಳ ಕುರಿತು | ಕೃಷಿ |
18.08.2025 |
18.08.2025 |
|
69 |
ಎಸ್.ಎಲ್.ಭೋಜೇಗೌಡ | 18.08.2025 |
ರಾಜ್ಯದ ಎಲ್ಲಾ ಕಡೆ ಮೂಲ ಮಂಜೂರು ದಾಖಲೆಯ ಓ.ಮ್(ಕಛೇರಿ ಆದೇಶ) ಪ್ರತಿ ಮತ್ತು ರೆವಿನ್ಯೂ ನಕ್ಷೆಗಳನ್ನು ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತು | ಕಂದಾಯ |
18.08.2025 |
18.08.2025 |
|
70 |
ಹೇಮಲತಾ ನಾಯಕ್, ಛಲವಾದಿ ಟಿ ನಾರಾಯಣಸ್ವಾಮಿ, ಎನ್.ರವಿಕುಮಾರ್, ಹಾಗೂ ಇತರರು | 18.08.2025 |
ಕೊಪ್ಪಳ ಜಿಲ್ಲೆಯಲ್ಲಿ ದಿನಾಂಕ:03.08.2025ರಂದು ವಾಲ್ಮೀಕಿ ಸಮುದಾಯದ ಹಿಂದೂ ಕಾರ್ಯಕರ್ತರನ್ನು ಅನ್ಯ ಸಮುದಾಯದ ವ್ಯಕ್ತಿ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಬಗ್ಗೆ | ಒಳಾಡಳಿತ |
19.08.2025 |
19.08.2025 |
|
71 |
ಎಸ್.ಎಲ್.ಭೋಜೇಗೌಡ | 18.08.2025 |
ಬೆಂಗಳೂರು ನಗರದ ಜಿಲ್ಲೆ ದಕ್ಷಿಣ ತಾಲ್ಲೂಕು ತಾವರಕೆರೆ ಹೋಬಳಿ ಡಿ.ನಾರಾಯಣ ಪುರ ಗ್ರಾಮ ಸರ್ವೆ ನಂ.24ರಲ್ಲಿ ಮಂಜೂರಾಗಿರುವವರಿಗೆ ಸಾಗುವಳಿ ಚೀಟಿ ನೀಡುವ ಬಗ್ಗೆ | ಕಂದಾಯ |
18.08.2025 |
18.08.2025 |
|
72 |
ಬಲ್ಕೀಸ್ ಬಾನು | 19.08.2025 |
ರಾಜ್ಯದಲ್ಲಿ ಸರ್ಕಾರದ ಖರಾಬು ಭೂ-ಜಾಗಗಳಲ್ಲಿ ಸ್ವತ್ತಿನ ಆರ್.ಟಿ.ಸಿ ಯಲ್ಲಿ ದಾಖಲಾದ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಬಡ ಜನರಿಗೆ ಹಕ್ಕು ಪತ್ರ ನೀಡುವ ಕುರಿತು | ಕಂದಾಯ |
19.08.2025 |
19.08.2025 |
|
73 |
ರಾಮೋಜಿಗೌಡ | 20.8.2025 |
ನೈಸ್ ಸಂಸ್ಥೆಯವರು ರಿಂಗ್ ರೋಡ್ ರಸ್ತೆ ನಿರ್ಮಿಸಲು ವಶಪಡಿಸಿಕೊಂಡ ಬಡಾವಣೆಗಳಲ್ಲಿ ಮನೆ ಕಳೆದುಕೊಂಡು ನಿವಾಸಿಗಳಿಗೆ ಬದಲಿ ಜಾಗದಲ್ಲಿ ಮನೆಗಳನ್ನು ನೀಡಿದ್ದು, ಆ ಮನೆಗಳನ್ನು ವಾರಸುದಾರರಿಗೆ ಇದುವರೆಗೂ ನೋಂದಣಿ ಮಾಡಿಕೊಡದಿರುವ ಬಗ್ಗೆ | ನಗರಾಭಿವೃದ್ಧಿ (ವರ್ಗಾವಣೆ) ಲೋಕೋಪಯೋಗಿ
|
20.8.2025 |
20.8.2025 |
|
74 |
ಕೆ.ವಿವೇಕಾನಂದ | 20.8.2025 |
ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಹಾಗೂ ಗ್ರಾಮೀಣ ಭಾಗಗಳಲ್ಲಿ ವ್ಯವಸಾಯ ಮಾಡಿಕೊಂಡು ಹಳ್ಳಿಗಳಲ್ಲಿ ಸ್ವಾವಲಂಭಿ ಜೀವನ ಸಾಗಿಸುತ್ತಿರುವ ವಿಕಲಚೇತನರ ಮೇಲೆ ಕೆಲವು ದುಷ್ಕರ್ಮಿಗಳು ಅನವಶ್ಯಕವಾಗಿ ಹಲ್ಲೆ ಮಾಡಿ ಮಾನಸಿಕ ತೊಳಲಾಟಕ್ಕೆ ಒಳಪಡಿಸುತ್ತಿರುವ ಬಗ್ಗೆ | ಒಳಾಡಳಿತ |
20.8.2025 |
20.8.2025 |
|
75 |
ಕೆ.ವಿವೇಕಾನಂದ | 20.8.2025 |
ಮಂಡ್ಯ ಟೌನ್‌ಗಳಲ್ಲಿನ ಡಾ:ಬಿ.ಆರ್. ಅಂಬೇಡ್ಕರ್ ಭವನಕ್ಕೆ ಮೂಲಭೂತ ಸೌಕರ್ಯಗಳಾದ, ಸೋಲಾರ್, ಮ್ಯೂಸಿಯಂ, ಮಳಿಗೆಗಳು, ಕಾರ್ ಪಾರ್ಕಿಂಗ್ ಮತ್ತು ಎ.ಸಿ ಅಶವಳಡಿಕೆಗಳಿಗೆ ರೂ.250.00 ಲಕ್ಷಗಳ ಅನುದಾನವನ್ನು ಒದಗಿಸುವ ಕುರಿತು | ಸಮಾಜ ಕಲ್ಯಾಣ |
20.8.2025 |
20.8.2025 |
|
76 |
ಟಿ.ಎನ್.ಜವರಾಯಿಗೌಡ, ಗೋವಿಂದರಾಜು | 20.8.2025 |
ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಗಳ ಮೂಲಭೂತ ಸೌಕರ್ಯಕ್ಕೆ ಅನುದಾನ ಬಿಡುಗಡೆಯಾದರೂ ಜಿಲ್ಲಾಡಳಿತದಿಂದ ತ್ವರಿತವಾಗಿ ಅನುಮೋದನೆ ನೀಡದಿರುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ | ಸಮಾಜ ಕಲ್ಯಾಣ |
20.8.2025 |
20.8.2025 |
|
77 |
ಟಿ.ಎನ್.ಜವರಾಯಿಗೌಡ | 20.8.2025 |
ಕರ್ನಾಟಕ ಗೃಹ ಮಂಡಳಿಗೆ ವಹಿಸಿದ ಕಾಮಗಾರಿಗಳ ಕುರಿತು. | ವಸತಿ |
20.8.2025 |
20.8.2025 |
|
78 |
ಟಿ.ಎನ್.ಜವರಾಯಿಗೌಡ | 20.8.2025 |
ದಿನಾಂಕ:20.05.2023 ರಿಂದ ಇಲ್ಲಿಯವರೆಗೆ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ ಮಂಜೂರು ನೀಡಿ, ಕೆ.ಆರ್.ಐ.ಡಿ.ಎಲ್ ಮಂಡ್ಯ ವಿಭಾಗದ ಕಾಮಗಾರಿಗಳ ಕುರಿತು | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ |
20.8.2025 |
20.8.2025 |
|
79 |
ಗೋವಿಂದರಾಜು | 20.8.2025 |
ಮಂಡ್ಯ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ಕೈಗೊಳ್ಳಲಾದ ಕಾಮಗಾರಿಗಳ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
20.8.2025 |
20.8.2025 |
|
80 |
ಟಿ.ಎ.ಶರವಣ | 21.08.2025 |
ಮೈಸೂರು ನಗರದ ಗಿರಿ ಬಡಾವಣೆಯಲ್ಲಿ ದಿನಾಂಕ:17.09.2024ರಂದು ಸಾಮಾಜಿಕ ಸೇವಾ ಕಾರ್ಯಕರ್ತ ಹಾಗೂ ಹಿರಿಯ ನಾಗರಿಕರ ಮನೆಗೆ ಅಕ್ರಮವಾಗಿ ಗುಂಡಾವಗಳು ನುಗ್ಗಿ ಇವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ ದೂರನ್ನು ನೀಡಿದ್ದರೂ ಕಾನೂನಿನ ರೀತ್ಯಾ ಕ್ರಮಕೈಗೊಳ್ಳದೆ ರಕ್ಷಿಸುತ್ತಿರುವ ಬಗ್ಗೆ | ಒಳಾಡಳಿತ |
21.8.2025 |
22.8.2025 |
|
81 |
ಟಿ.ಎ.ಶರವಣ | 21.08.2025 |
ರಾಜ್ಯದ ಅಮೃತ್ -2.0 ಯೋಜನೆಯ ಕಾಮಗಾರಿಗಳ ಕುರಿತು | ನಗರಾಭಿವೃದ್ಧಿ |
21.8.2025 |
22.8.2025 |
|
82 |
ಟಿ.ಎ.ಜವರಾಯಿಗೌಡ | 21.08.2025 |
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರ ಒಳಗೊಂಡಂತೆ ಅಮೃತ್-2.0 ಯೋಜನೆ ಕಾಮಗಾರಿಗಳನ್ನು ಸ್ಥಳೀಯ ಲೋಕಸಭಾ/ವಿಧಾನ ಪರಿಷತ್ತಿನ ಸದಸ್ಯರುಗಳ ಗಮನಕ್ಕೆ ತರದೇ ಕೈಗೊಳ್ಳುವ ಕುರಿತು | ನಗರಾಭಿವೃದ್ಧಿ |
21.8.2025 |
22.8.2025 |
|
83 |
ಕೆ.ವಿವೇಕಾನಂದ | 21.08.2025 |
ರಾಜ್ಯದಲ್ಲಿರುವ ಸರ್ಕಾರಿ ಜಮೀನುಗಳು ಹಾಗೂ ಗೋಮಾಳ ಜಮೀನುಗಳನ್ನು ಕೆಲವು ವ್ಯಕ್ತಿಗಳು ಹಾಗೂ ಅಧಿಕಾರಿ/ನೌಕರರು ಸೇರಿ ನಕಲಿ ದಾಖಲೆಗಳನ್ನು ಸೃಷ್ಠಿಸುತ್ತಿರುವ ಕುರಿತ | ಕಂದಾಯ |
21.8.2025 |
22.8.2025 |
|
84 |
ಟಿ.ಎ.ಶರವಣ | 21.08.2025 |
ಅಮೃತ್-2.0 ಯೋಜನೆಯಡಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಹಂಚಿಕೆ ಮಾಡುವಾಗ ಆಡಳಿತ ಪಕ್ಷದ ಸದಸ್ಯರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಮಾತ್ರ ಅನುದಾನ ನೀಡಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ | ನಗರಾಭಿವೃದ್ಧಿ |
21.8.2025 |
22.8.2025 |