144ನೇ ಅಧಿವೇಶನ
ನಿಯಮ 330ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
   
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ
ಪತ್ರ ಪಡೆದ
ದಿನಾಂಕ
ಇಲಾಖೆ
ಅಂಗೀಕಾರ/
ವರದಿ
ದಿನಾಂಕ

ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
01
ಶ್ರೀ ಟಿ.ಶ್ರೀಕಂಠೇಗೌಡ (ದಿ:14.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು ಏಕೈಕ ಸರ್ಕಾರಿ ಸ್ವಾಮ್ಯದ “ಮಂಡ್ಯ ಮೈಷುಗರ್” ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವೌಮ್ಯದಲ್ಲೆ ಉಳಿಸಿಕೊಂಡು ಪ್ರಾರಂಭಿಸಬೇಕೆಂಬ ವಿಷಯದ ಬಗ್ಗೆ 01.09.2021 ವಾಣಿಜ್ಯ ಮತ್ತು ಕೈಗಾರಿಕೆ (ಸಕ್ಕರೆ) ಇಲಾಖೆ 31.08.2021 01.09.2021
02
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:02) ಬೆಂಗಳೂರು ನಗರದ ಹೆಚ್ಚು ಅಭಿವೃದ್ಧಿ ಹೊಂದಿರುವ ಬಡಾವಣೆಗಳಲ್ಲಿ ನೂರಾರು ಕೋಟಿ ಬೆಲೆಬಾಳುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಸ್ತಿಯನ್ನು ಸಗಟು ಹಂಚಿಕೆ ಮಾಡಿರುವ ಬಗ್ಗೆ 30.08.2021 ನಗರಾಭಿವೃದ್ಧಿ ಇಲಾಖೆ 02.09.2021 04.09.2021
03
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:03) ವೇತನಾನುದಾನಕ್ಕೊ ಪಡಿಸಿರುವ ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗದವರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ 30.08.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 04.09.2021
04
ಶ್ರೀ ಪುಟ್ಟಣ್ಣ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಸಮುದಾಯ ಕಾಮಗಾರಿ ಅಕ್ರಮಗಳ ಬಗ್ಗೆನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:04) ವೇತನಾನುದಾನಕ್ಕೊ ಪಡಿಸಿರುವ ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗದವರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ 30.08.2021 ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 03.09.2021 03.09.2021
05
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:05) ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಬೋಧಕೇತರ ಸಿಬ್ಬಂದಿಗೆ ವೇತನಾನುದಾನಕ್ಕೊಳಪಡಿಸುವ ಬಗ್ಗೆ 30.08.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 01.09.2021 03.09.2021
06
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:06) ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 70:1 ರ ಬದಲಾಗಿ 40:1 ರಂತೆ ಅನುಪಾತವನ್ನು ನಿಗದಿಪಡಿಸುವ ಬಗ್ಗೆ 30.08.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 03.09.2021
07
ಶ್ರೀ ಪುಟ್ಟಣ್ಣ
ನಿಯಮ 72 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ( ಕ್ರ. ಸಂಖ್ಯೆ 07)
ಅನುದಾನಿತ ಕೈಗಾರಿಕಾ ತರಭೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ವರದಿಯಲ್ಲಿನ ಶಿಫಾರಸ್ಸನ್ನು ಜಾರಿಗೊಳಿಸುವ ಬಗ್ಗೆ 30.08.2021 ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ 03.09.2021 04.09.2021
08
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:08) ಹೊಸ ಹಾಗೂ ಹಳೆಯ ಶಿಕ್ಷಣ ಸಂಸ್ಥೆಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡುವ ಬಗ್ಗೆ 30.08.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 03.09.2021
09
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:09) ರಾಜ್ಯದಲ್ಲಿ ಕೋವಿಡ್-19ರ ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ಬೋಧಕ, ಬೋಧಕೇತರರಿಗೆ ಸಹಾಯ ಧನ ಹಾಗೂ ಖಾಸಗಿ ಶಾಲೆಗಳ ನೀರಿನ ಬಿಲ್, ವಿದ್ಯುತ್ ಶುಲ್ಕ ಮತ್ತು ಕಂದಾಯ ಶುಲ್ಕದಲ್ಲಿ ವಿನಾಯಿತಿ ನೀಡುವ ಬಗ್ಗೆ 30.08.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 06.09.2021
10
ಶ್ರೀ ಪುಟ್ಟಣ್ಣ ನಿಯಮ 72 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ( ಕ್ರ. ಸಂಖ್ಯೆ 10) ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಸೂಲಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಖಾಸಗಿ ಬಡಾವಣೆಗಳನ್ನು ಪಂಚಾಯತಿಯ ಕಂದಾಯ ವ್ಯಾಪ್ತಿಗೆ ಸೇರಿಸಿ ಅಭಿವೃದ್ಧಿ ಶುಲ್ಕ ಹಾಗೂ ಕಂದಾಯವನ್ನು ಕಟ್ಟಿಸಿಕೊಳ್ಳುವ ಬಗ್ಗೆ 30.08.2021 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ 03.09.2021 06.09.2021
11
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:11) ಅನುದಾನಿತ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ಮರಣ, ರಾಜೀನಾಮೆ ಯಿಂದ ಖಾಲಿ ಇರುವ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸುವ ಬಗ್ಗೆ 30.08.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 04.09.2021
12
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:12) ಬೆಂಗಳೂರು ನಗರದಲ್ಲಿರುವ ಕಿವುಡ ಮತ್ತು ಮೂಗರ ತರಬೇತಿ ಕೇಂದ್ರವನ್ನು ಮೆಟ್ರೋ ರೈಲು ಮಾರ್ಗವು ಬರುತ್ತಿರುವ ಕಾರಣ ನೀಡಿ 2019ರ ನವೆಂಬರ್ನಲ್ಲಿ ಮುಚ್ಚಲಾಗಿದ್ದುಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ ನೌಕರರಿಗೆ ವೇತನ ನೀಡದಿರುವ ಬಗ್ಗೆ 30.08.2021 ಉನ್ನತ ಶಿಕ್ಷಣ ಇಲಾಖೆ 03.09.2021 04.09.2021
13
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:13) ಬೆಂಗಳೂರು ಉತ್ತರ ತಾಲ್ಲೂಕು ಯಂಶವಂತಪುರ ಹೋಬಳಿಯಲ್ಲಿರುವ ವಿಶ್ವೇಶ್ವರಯ್ಯ ಬಡಾವಣೆಗಾಗಿ ಜಮೀನು ನೀಡಿರುವ ಭೂ ಮಾಲೀಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಯಾವುದೇ ಪರಿಹಾರ ನೀಡದಿರುವ ಬಗ್ಗೆ 30.08.2021 ನಗರಾಭಿವೃದ್ಧಿ ಇಲಾಖೆ 03.09.2021 04.09.2021
14
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:14) ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಖಾಯಂಗೊಳಿಸಬೇಕೆಂಬ ವಿಷಯ ಕುರಿತು 30.08.2021 ನಗರಾಭಿವೃದ್ಧಿ ಇಲಾಖೆ 03.09.2021 07.09.2021
15
ಶ್ರೀ ಕೆ.ಟಿ.ಶ್ರೀಕಂಠೇಗೌಡ ವೃತ್ತಿ ಶಿಕ್ಷಣ ಇಲಾಖೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಖಾಯಂ ಪೂರ್ಣ ಸೇವೆಯನ್ನು ಪರಿಗಣಿಸಿ ನಿಚ್ಚಿತ ಪಿಂಚಣಿ ನೀಡಿ ಮತ್ತು ಬಿಎಡ್ ಪದವಿಯನ್ನು ಕಡ್ಡಾಯಗೊಳಿಸಿರುವುದನ್ನು ತೆರವುಗೊಳಿಸುವ ವಿಷಯದ ಬಗ್ಗೆ 01.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 04.09.2021
16
ಶ್ರೀ ಕೆ.ಟಿ.ಶ್ರೀಕಂಠೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೆದ 2 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸಿ ಸೇವಾ ಭದ್ರತೆಯನ್ನು ನೀಡುವ ಬಗ್ಗೆ 01.09.2021 ಉನ್ನತ ಶಿಕ್ಷಣ ಇಲಾಖೆ 03.09.2021 06.09.2021
17
ಶ್ರೀ ಕಾಂತರಾಜು (ಬಿ ಎಂ ಎಲ್) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂಕ ಮಕ್ಕಳ ಶಾಲೆಯ ವಿಕಲಚೇತನ ಶಿಕ್ಷಕ ಸಿಬ್ಬಂದಿಗಳಿಗೆ ಜೇಷ್ಠತೆಯನ್ನು ನಿಗದಿಪಡಿಸಿ ಹಾಗೂ ನಿವೃತ್ತ ಶಿಕ್ಷಕರು ಸಿಬ್ಬಂದಿಗಳಿಗೆ ಪಿಂಚಣಿ ನೀಡುವ ಬಗ್ಗೆ 01.09.2021 ಮಹಿಳಾ ಮತ್ತು ಮಕ್ಕಳ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ 03.09.2021 06.09.2021
18
ಶ್ರೀ ಚಿದಾನಂದ ಎಂ.ಗೌಡ ಪದವಿಪೂರ್ವ ವೃತ್ತಿ ಶಿಕ್ಷಣ ಇಲಾಖೆಯಲ್ಲಿ (ಜೆಓಸಿ) ಕಾರ್ಯನಿರ್ವಹಿಸುತ್ತಿದ್ದ 530 ಸಿಬ್ಬಂದ್ದಿಯನ್ನು ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ವಿಲೀನಗೊಳಿಸುವ ಬಗ್ಗೆ 01.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 08.09.2021
19
ಶ್ರೀ ಎಸ್.ಆರ್.ಪಾಟೀಲ್(ದಿ:23.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಗುತ್ತಿಗೆ ಆಧಾರದಮೇಲೆ ಪ್ರೌಢ ಶಾಲೆಗೆ ನೇಮಕಗೊಂಡು ನಂತರ ಪದವಿಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ಬಡ್ತಿ ಹೊಂದಿದ ಉಪನ್ಯಾಸಕರುಗಳಿಗೆ ಕಾಲಮತಿ ಬಡ್ತಿ ನೀಡುವ ಬಗ್ಗೆ 08.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
20
ಶ್ರೀ ಮರಿತಿಬ್ಬೇಗೌಡ(ದಿ:16.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಕರ್ವವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರುಗಳಿಗೆ ಕಾಲಮಿತಿ ಬಡ್ತಿಗಳಲ್ಲಿ ಉಂಟಾಗಿರುವ ತಾರತಮ್ಯ ಸರಿಪಡಿಸುವ ಬಗ್ಗೆ 01.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 06.09.2021 08.09.2021
21
ಶ್ರೀ ಮರಿತಿಬ್ಬೇಗೌಡ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಪದವಿಪೂರ್ವ, ಪದವಿ ಕಾಲೇಜುಗಳಲ್ಲಿ ನಿವೃತ್ತಿ ರಾಜೀನಾಮೆ ಇನ್ನಿತರೆ ಕಾರಣಗಳಿಂದ 01.09.2021 ಆರ್ಥಿಕ ಇಲಾಖೆ 06.09.2021 08.09.2021
22
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:22) ಬೆಂಗಳೂರು ದಕ್ಷಿಣ ತಾಲ್ಲೂಕಿನ ದೇವರ ಚಿಕ್ಕನಹಳ್ಳಿ ಸರ್ವೆ ನಂ.27/2ಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಭೂಗಳ್ಳರ ಜೊತೆ ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಬಗ್ಗೆ 02.09.2021 ನಗರಾಭಿವೃದ್ಧಿ ಇಲಾಖೆ 06.09.2021 08.09.2021
23
ಶ್ರೀ ಪುಟ್ಟಣ್ಣ ಸರ್ಕಾರಿ ಶಾಲೆಯಲ್ಲಿ ನಕಲಿ ಅಂಗವಿಲಕ ಪ್ರಮಾಣ ಪತ್ರ ನೀಡಿ ಶಿಕ್ಷಕರಾಗಿ ನೇಮಕವಾಗಿರುವ ಬಗ್ಗೆ 03.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
24
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:24) ರಾಜ್ಯ ಸರ್ಕಾರವು 6 ರಿಂದ 12ನೇ ತರಗತಿಯವರೆಗೆ ಶಾಲೆಗಳನ್ನು ಆರಂಭಿಸಲು ಅನುಮತಿಯನ್ನು ನೀಡಿದ್ದು, ಕೋವಿಡ್ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಎಸ್ಓಪಿಯನ್ನು ಅನುಷ್ಠಾನಗೊಳಿಸುವ ಬಗ್ಗೆ 02.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 06.09.2021 08.09.2021
25
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:25) 6 ರಿಂದ 8ನೇ ತರಗತಿಯ ನೇಮಕಾತಿ ಸಂಬಂಧ ಪದವಿಯಲ್ಲಿ ಐಚ್ಚಿಕ ವಿಷಯದಲ್ಲಿ ಶೇ 50 ರಷ್ಟು ಅಂಕ ನಿಗಧಿಪಡಿಸಿರುವ ಬಗ್ಗೆ 02.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 06.09.2021 08.09.2021
26
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:26) ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 02.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 06.09.2021 08.09.2021
27
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:27) 1995 ರಿಂದ 2005ನೇ ಸಾಲಿನಲ್ಲಿ ಪ್ರಾರಂಭವಾಗಿರುವ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಲ್ಲಿ ಬೋಧಕ/ಬೋಧಕೇತರ ಸಿಬ್ಬಂದಿಗಳನ್ನು ವೇತನಾನುದಾನಕ್ಕೊಳಪಡಿಸುವ ಬಗ್ಗೆ 02.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 06.09.2021 07.09.2021
28
ಶ್ರೀ ಕಂಠೇಗೌಡ, ಶ್ರೀ ಅರೂಣ ಶಹಾಪೂರ ಹಾಗೂ ಶ್ರೀ ಅಯನೂರು ಮಂಜುನಾಥ್ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೆ.ಓ.ಸಿ. ಸಿಬ್ಬಂದಿಗಳನ್ನು ವಿವಿಧ ಇಲಾಖೆಗಳಲ್ಲಿ ವಿಲೀನಗೊಳಿಸುವ ಸಂಬಂಧ ವಿಲೀನ ವಿಧೇಯಕವನ್ನು ಸೂಕ್ತ ತಿದ್ದುಪಡಿ ಮಾಡುವ ಬಗ್ಗೆ 02.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 08.09.2021 12.09.2021
29
ಶ್ರೀ ಪುಟ್ಟಣ್ಣ ನಿಯಮ 72 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ( ಕ್ರ. ಸಂಖ್ಯೆ 29) ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರನ್ನು ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸಿ ಕಾರ್ಮಿಕ ಇಲಾಖೆಯಿಂದ ನೀಡುವ ಎಲ್ಲಾ ಸೌಲಭ್ಯವನ್ನು ನೀಡುವ ಬಗ್ಗೆ 04.09.2021 ಕಾರ್ಮಿಕ ಇಲಾಖೆ 06.09.2021 08.09.2021
30
ಶ್ರೀಮತಿ ವೀಣಾ ಅಚ್ಚಯ್ಯ ಕೊಡುಗು ಜಿಲ್ಲೆಯ ಜಮ್ಮು ಭೂ ಹಿಡುವಳಿದಾರರು ಸಂಕಷ್ಟಕ್ಕೆ ಸಿಲುಕಿರುವ ಗಂಭೀರ ಸಮಸ್ಯೆ ಕುರಿತು 04.09.2021 ಕಂದಾಯ ಇಲಾಖೆ 07.09.2021 13.09.2021
31
ಶ್ರೀ ಅ.ದೇವೇಗೌಡ ಬಿ.ಬಿ.ಎಂ.ಪಿ 142ನೇ ವಾರ್ಡಿನ ಲಗ್ಗೇರೆಯ ವಿಧಾನಸೌಧ ಬಡಾವಣೆಯಲ್ಲಿ ಕೋಳಿ ಅಂಗಡಿ ನಡೆಸಲು ಲೈಸೆನ್ಸ್ ನೀಡಿರುವುದರಿಂದ ಪರಿಸರ ಮಾಲಿನ್ಯವುಂಟಾಗಿರುವ ಬಗ್ಗೆ. 06.09.2021 ನಗರಾಭಿವೃದ್ಧಿ ಇಲಾಖೆ 07.09.2021 09.09.2021
32
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:50) ವಸತಿ ಶಿಕ್ಷಣ ಸಂಸ್ಥೆಗಳ ಬೋಧಕ/ಬೋಧಕೇತರ ಸಿಬ್ಬಂದಿಗಳ ಕೆ.ಜಿ.ಐ.ಡಿ, ಇ.ಜಿ.ಎಸ್ ಹಾಗೂ ಡಿ.ಸಿ.ಆರ್.ಜಿ ಜ್ಯೋತಿ ಸಂಜೀವಿನಿ ಸೌಲಭ್ಯಗಳ ಕುರಿತು 06.09.2021 ಸಮಾಜ ಕಲ್ಯಾಣ ಇಲಾಖೆ 07.09.2021 13.09.2021
33
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:51) ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದವರಿಗೆ ವಿಶೇಷ ಭತ್ಯೆ ನೀಡುವ ಕುರಿತು 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 08.09.2021 13.09.2021
34
ಶ್ರೀ ಪುಟ್ಟಣ್ಣ ನಿಯಮ 72 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ( ಕ್ರ. ಸಂಖ್ಯೆ 52) ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರುಗಳು ವಿವಿಧ ಹುದ್ದೆಗಳಿಂದ ವಿವಿಧ ಹುದ್ದೆಗಳಿಗೆ ಪದೋನ್ನತಿ ಹೊಂದಿದ ಶಿಕ್ಷಕರಿಗೆ ಕಾಲಬದ್ದ ವೇತನ ಬಡ್ತಿ ನೀಡದೇ ಇರುವುದರಿಂದ ಉಂಟಾಗಿರುವ ವೇತನ ಬಡ್ತಿ ತಾರತಮ್ಯದ ಬಗ್ಗೆ 04.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 08.09.2021 09.09.2021
35
ಶ್ರೀ ಎಸ್.ಆರ್. ಪಾಟೀಲ್ ಕೃಷ್ಟಾಮೇಲ್ದಂಡೆ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ ಕಾವೇರಿ ಯೋಜನೆಗೆ ಗೆಜೆಟ್ ನೋಟಿಫಿಕೇಷನ್ ಪ್ರಕಟಿಸಿದಂತೆ ಈ ಯೋಜನೆಗೂ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಕುರಿತು 04.09.2021 ಜಲಸಂಪನ್ಮೂಲ(ದಿ:15.09.2021ರಂದು ನಿ:68 ರಲ್ಲಿ ಚರ್ಚೆಗೆ ತೆಗೆದುಕೊಂಡಿ ರುತ್ತಾರೆ) ಇಲಾಖೆ 08.09.2021 14.09.2021
36
ಶ್ರೀ ಪಿ.ಆರ್. ರಮೇಶ್ 2011ರ ಗೆಜೆಟೆಡ್ ಪ್ರೋಭೇಷನರ್ಸ್ ಹುದ್ದೆಗಳ ನೇಮಕಾತಿಯು ವಿಳಂಭವಾಗುತ್ತಿರುವ ಬಗ್ಗೆ 03.09.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 07.09.2021 09.09.2021
37
ಶ್ರೀ ಆರ್.ಬಿ. ತಿಮ್ಮಾಪುರ(ದಿ:14.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಬಾಗಲಕೊಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಘಟಪ್ರಭಾ ನದಿಯ ಪ್ರವಾಹದಿಂದ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ ಕ್ರಮಕೈಗೊಳ್ಳುವ ಕುರಿತು 06.09.2021 ಜಲಸಂಪನ್ಮೂಲ ಇಲಾಖೆ 07.09.2021 09.09.2021
38
ಶ್ರೀ ಮರಿತಿಬ್ಬೇಗೌಡ ನಿಯಮ 72 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ( ಕ್ರ. ಸಂಖ್ಯೆ 53) ಅನುದಾನಿತ ಶಾಲಾ ಕಾಲೇಜುಗಳಲ್ಲಿನ ಬೋಧಕ/ ಬೋಧಕೇತರ ಸಿಬ್ಬಂದಿ ವರ್ಗದವರಿಗೆ "ಜ್ಯೋತಿ ಸಂಜೀವಿನಿ" ಯೋಜನೆಯ ವ್ಯಾಫ್ತಿಗೆ ಒಳಪಡಿಸದಿರುವ ಬಗ್ಗೆ 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 08.09.2021 09.09.2021
39
ಶ್ರೀ ಮರಿತಿಬ್ಬೇಗೌಡ ನಿಯಮ 72 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ( ಕ್ರ. ಸಂಖ್ಯೆ 54) ಕೆ ಐ ಎ ಡಿ ಬಿ ವತಿಯಿಂದ ತುಮಕೂರು ಜಿಲ್ಲೆ ಶಿರಾ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಕರೆಯಲಾದ ಸಿವಿಲ್ ಟೆಂಡರ್ ಕಾಮಗಾರಿಯ ಅವ್ಯವಹಾರದ ಬಗ್ಗೆ 06.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 07.09.2021 14.09.2021
40
ಶ್ರೀ ಬಿ.ಕೆ. ಹರಿಪ್ರಸಾದ್(ದಿ:23.09.2021 ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಕೇಂದ್ರ ಸರ್ಕಾರವು ಪ್ರಕಟಿಸಿರುವ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿರುವ ಬಗ್ಗೆ 07.09.2021 ಉನ್ನತ ಶಿಕ್ಷಣ ಇಲಾಖೆ 07.09.2021 09.09.2021
41
ಶ್ರೀ ಕೆ.ಟಿ. ಶ್ರೀಕಂಠೇಗೌಡ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರುಗಳು ಪದೋನ್ನತಿ ಹೊಂದಿದ ಶಿಕ್ಷಕರಿಗೆ ಕಾಲಬದ್ದ ವೇತನ ಬಡ್ತಿಗಳು ಹಾಗೂ ವೇತನ ನೀಡುವಲ್ಲಿ ಉಂಟಾಗಿರುವ ತಾರತಮ್ಯದ ಕುರಿತು 07.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.09.2021 13.09.2021
42
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:55) ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಕಾಯ್ದೆ ನಿಯಮಗಳಿಗೆ ತಿದ್ದುಪಡಿ ಮಾಡದೆ ಇರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.09.2021 13.09.2021
43
ಶ್ರೀ ಮರಿತಿಬ್ಬೇಗೌಡ ನಿಯಮ 72 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ( ಕ್ರ. ಸಂಖ್ಯೆ 56) ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಿನಾಂಕ: 01.04.2006 ರ ನಂತರ ನೇಮಕಗೊಂಡು ಬೋಧಕ / ಬೋಧಕೇತರ ಸಿಬ್ಬಂದಿಗಳನ್ನು (ಎನ್ ಪಿ ಎಸ್) ಯೋಜನೆಯಿಂದ ಹಳೆ ಪಿಂಚಣಿ ಯೋಜನೆಗೆ ಒಳಪಡಿಸಿರುವ ಬಗ್ಗೆ 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.09.2021 20.09.2021
44
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:59) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕಾನೂನು ಬಾಹಿರವಾಗಿ ಕರ್ನಾಟಕ ಆದಾಯ ತೆರಿಗೆ ಇಲಾಖೆ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅಕ್ರಮವಾಗಿ ಪ್ರಾಧಿಕಾರದ ಆಸ್ತಿಗಳನ್ನು ಹಂಚಿಕೆ ಮಾಡಿರುವ ಕುರಿತು 06.09.2021 ನಗರಾಭಿವೃದ್ಧಿ ಇಲಾಖೆ 09.09.2021 18.09.2021
45
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:60) ರಾಜ್ಯದಲ್ಲಿ “ರಾಷ್ಟ್ರೀಯ ಶಿಕ್ಷಣ ನೀತಿ” (ನ್ಯೂ ಎಜುಕೇಷನ್ ಪಾಲಿಸಿ) ಯನ್ನು ತರಾತುರಿಯಲ್ಲಿ ಜಾರಿಗೊಳಿಸಲು ಹೊರಟಿರುವುದರಿಂದ ಉಂಟಾಗಿರುವ ಗಂಭೀರ ಸಮಸ್ಯೆ ಕುರಿತು 06.09.2021 ಉನ್ನತ ಶಿಕ್ಷಣ ಇಲಾಖೆ 09.09.2021 20.09.2021
46
ಶ್ರೀ ಎಂ.ನಾರಾಯಣಸ್ವಾಮಿ ಡಾ: ಕೆ.ಶಿವರಾಮ ಕಾರಂತ್ ಬಡಾವಣೆಯ ನಿರ್ಮಾಣದಲ್ಲಿ ಬಿಡಿಎಗೆ ರೈತರು ಆಕ್ಷೇಪಣೆಗಳನ್ನು ಸಲ್ಲಿಸಿದ್ದರೂ ಈ ಯೋಜನೆಯಲ್ಲಿ ರೈತರ ಸಹಭಾಗಿತ್ವವಿಲ್ಲದೇ 1894ರ ಭೂ ಸ್ವಾಧೀನ ಕಾಯ್ದೆಯೆಂದು ಹೇಳುತ್ತಿರುವುದರ ಹಿಂದೆ ಗೊಂದಲವಿರುವ ಬಗ್ಗೆ 07.09.2021 ನಗರಾಭಿವೃದ್ಧಿ ಇಲಾಖೆ 09.09.2021 20.09.2021
47
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಶಿಕ್ಷಣ ಇಲಾಖೆಯಲ್ಲಿ ಬೋಧಕರ 15, 20, 25 ಮತ್ತು 30 ವರ್ಷಗಳ ಟೈಂ ಬಾಂಡ್ ಬಡ್ತಿಯಿಂದ ವಂಚಿತರಾಗಿ, ಅಂತವರ ಮಾನಸಿಕ ಸ್ಥೈರ್ಯ ಕುಂಠಿತವಾಗಿ, ಗುಣಾತ್ಮಕ ಶಿಕ್ಷಣಕ್ಕೆ ಧಕ್ಕೆಯಾಗುತ್ತಿರುವ ಬಗ್ಗೆ 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.09.2021 20.09.2021
48
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:66) ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜೆ.ಓ.ಸಿ ಯಲ್ಲಿ ಸೇವೆ ಸಲ್ಲಿಸಿ ವಿಲೀನ ವಂಚಿತ ಬೋಧಕ/ಬೋಧಕೇತರ ಸಿಬ್ಬಂದಿಗಳನ್ನು ಖಾಯಂ ಗೊಳಿಸುವ ಕುರಿತು 08.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.09.2021 20.09.2021
49
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:68) ಅನುದಾನಿತ ಪದವಿ ಕಾಲೇಜುಗಳಲ್ಲಿ ಸೇವಾಸಕ್ರಮಾತಿಗೊಂಡು ಸಹಾಯಕ ಪ್ರಾಧ್ಯಾಪರುಗಳಿಗೆ ಅವಿಭಜಿತ ಪದವಿ ಪೂರ್ವ ವಿಭಾಗದಲ್ಲಿ ಸಲ್ಲಿಸಿದ ಖಾಯಂ ಸೇವೆಯನ್ನು ಪರಿಗಣಿಸಿ ಸ್ಥಾನೀಕರಣ/ಬಡ್ತಿ ಸೌಲಭ್ಯವನ್ನು ನೀಡದಿರುವ ಬಗ್ಗೆ 08.09.2021 ಉನ್ನತ ಶಿಕ್ಷಣ ಇಲಾಖೆ 09.09.2021 17.09.2021
50
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:50) ಭಾರತ ಸರ್ಕಾರದ ಅಧೀನದಲ್ಲಿರುವ “ಇಂಡಿಯನ್ ಆಯಿಲ್ ಕಾರ್ಪೋರೇಷನ್”ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾದ ಸಿ.ಎ. ನಿವೇಶನವನ್ನು ಸ್ಥಳೀಯ ಭೂಗಳ್ಳರು ಅತಿಕ್ರಮ ಪ್ರವೇಶ ಮಾಡುತ್ತಿರುವುದುರಿಂದ, ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ನಷ್ಟ ಉಂಟಾಗಿರುವ ಕುರಿತು 08.09.2021 ನಗರಾಭಿವೃದ್ಧಿ ಇಲಾಖೆ 09.09.2021 20.09.2021
51
ಶ್ರೀಮತಿ ಎಸ್ ವೀಣಾ ಅಚ್ಚಯ್ಯ ನಿಯಮ 72 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ( ಕ್ರ. ಸಂಖ್ಯೆ 69) ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರಗಳಲ್ಲಿ ತಜ್ಞ ವೈದ್ಯರ ಹಾಗೂ ವೈದ್ಯಕೀಯ ಸಲಕರಣೆಗಳ ಕೊರತೆ ಬಗ್ಗೆ 08.09.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 13.09.2021 14.09.2021
52
ಡಾ: ವೈ.ಎ.ನಾರಾಯಣಸ್ವಾಮಿ ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲ್ಲೂಕಿನ ಚಾಗಲಗಟ್ಟಿ ಗ್ರಾಮದ ಸರ್ವೆ ನಂ.83 ರ ಕೆರೆಯ ಮಧ್ಯಭಾಗದಲ್ಲಿ ಅನಧೀಕೃತವಾಗಿ ರಸ್ತೆ ನಿರ್ಮಿಸಿ ಕೆರೆಯ ಸ್ವರೂಪ ವನ್ನು ವಿರೂಪಗೊಳಿಸಿ ಭೂ ಕಬಳಿಕೆ ಮಾಡಿರುವ ಬಗ್ಗೆ 06.09.2021 ಸಣ್ಣನೀರಾವರಿ ಇಲಾಖೆ 09.09.2021 20.09.2021
53
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆಯಾದ ಎತ್ತಿನಹೊಳೆ ಯೋಜನೆ ಬಗ್ಗೆ 06.09.2021 ಜಲಸಂಪನ್ಮೂಲ ಇಲಾಖೆ 13.09.2021 20.09.2021
54
ಶ್ರೀ ಪಿ ಆರ್ ರಮೇಶ್ ನಿಯಮ 72 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ ಸಂಖ್ಯೆ 71) ಬೆಂಗಳೂರು ನಗರದ ಶ್ರೀ ಧರ್ಮರಾಯ ದೇವಸ್ಥಾನಕ್ಕೆ ಸೇರಿದ ಬೆಂಗಳೂರು ಉತ್ತರ ತಾಲ್ಲೂಕಿನ ನೀಲಸಂದ್ರ ಗ್ರಾಮದ ಸರ್ವೆ ನಂಬರ್ 79 ರಲ್ಲಿ 15 ಎಕರೆ 12 ಗುಂಟೆ ಜಮೀನನ್ನು ಅನಧಿಕೃತವಾಗಿ ಆಕ್ರಮಿಸಿಕೊಂಡಿರುವ ಬಗ್ಗೆ 09.09.2021 ಕಂದಾಯ(ಮುಜರಾಯಿ) ಇಲಾಖೆ 13.09.2021 14.09.2021
55
ಶ್ರೀ ಚಿದಾನಂದ ಎಂ.ಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:72) ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಹುದ್ದೆಗಳಿಂದ ಪ್ರೌಢಶಾಲ ಶಿಕ್ಷಕರ ಹುದ್ದೆಗಳಿಗೆ ಪದೋನ್ನತಿ ಹೊಂದಿದ ಶಿಕ್ಷಕರಿಗೆ ಕಾಲಬದ್ದ ವೇತನ ಹಾಗೂ ಮುಂಬಡ್ತಿಗಳಲ್ಲಿ ತಾರತಮ್ಯವಾಗಿರುವ ಬಗ್ಗೆ 07.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.09.2021 20.09.2021
56
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:73) ಶ್ರೀ ಧಾಮಸ್ ನೇತೃತ್ವದ ವರದಿ” ಶಿಫಾರಸ್ಸಿನಂತೆ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ವೇತನಾನುದಾನ, ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಜಾರಿಗೊಳಿಸುವ ಬಗ್ಗೆ 08.09.2021 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ 14.09.2021 20.09.2021
57
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಉಚಿತ ಆರೋಗ್ಯ ಕಾರ್ಡ್ಗಳನ್ನು ನೀಡುವ ಬಗ್ಗೆ 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 13.09.2021 21.09.2021
58
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಬಿ.ಬಿ.ಎಂ.ಪಿ ವ್ಯಾಪ್ತಿಯ ಕಾಮಗಾರಿಗಳಲ್ಲಿ “ನಾಗರೀಕ ಸ್ನೇಹಿ ವಿನ್ಯಾಸ” ಅಳವಡಿಸದಿರುವ ಕುರಿತು 08.09.2021 ನಗರಾಭಿವೃದ್ಧಿ ಇಲಾಖೆ 13.09.2021 18.09.2021
59
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಕೋಲಾರ ಜಿಲ್ಲೆಯಲ್ಲಿ ಉಪ-ವಿಭಾಗಾಧಿಕಾರಿಗಳು ಪಿ.ಟಿ.ಎಸಿ. ಕಾಯ್ದೆಯನ್ನು ತಪ್ಪಾಗಿ ವ್ಯಾಖ್ಯಾನಿಸಿರುವ ಬಗ್ಗೆ 08.09.2021 ನಗರಾಭಿವೃದ್ಧಿ ಇಲಾಖೆ
60
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:74) ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ 2ನೇ ಹಂತದ ಬಡಾವಣೆ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬೆಂಗಳೂರು ಪ್ರಾಧಿಕಾರದಿಂದ ಭೂ ಮಾಲೀಕರಿಗೆ ಪರಿಹಾರ ನೀಡದಿರುವ ಬಗ್ಗೆ 08.09.2021 ನಗರಾಭಿವೃದ್ಧಿ ಇಲಾಖೆ
61
ಶ್ರೀ ಕೆ ಟಿ ಶ್ರೀಕಂಠೇಗೌಡ ಹಾಗೂ ಕಾಂತರಾಜು(ಬಿಎಂಎಲ್) ನೂತನ ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ಬಂದ ನಂತರ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ ಸಂಯೋಜಕರುಗಳ ಹುದ್ದೆಗಳಿಂದ ಬಿಡುಗಡೆ ಹೊಂದಿದ್ದ 800 ಗ್ರಾಮೀಣ ಪದವೀದರರನ್ನು Policy Decision ಮಾಡುವ ಮೂಲಕ ಭದ್ರತೆ ಒದಗಿಸುವ ಬಗ್ಗೆ 06.19.2021 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ 13.09.2021 15.09.2021
62
ಡಾ:ವೈ ಎ ನಾರಾಯಣಸ್ವಾಮಿ ಕಾರ್ಮಿಕ ಇಲಾಖೆಯ ಕಾರ್ಮಿಕ ಕಲ್ಯಾಣ ವತಿಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳದಿರುವ ಬಗ್ಗೆ 22.01.2021 ಕಾರ್ಮಿಕ ಇಲಾಖೆ 25.01.2021 28.01.2021
63
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರನ ಮಂಡಳಿಯು “ಬೆಂಗಳೂರು ನಗರದಲ್ಲಿ ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರಗಳಲ್ಲಿ ಬಳಸುತ್ತಿರುವ ಧ್ವನಿ ವರ್ಧಕಗಳಿಂದ ಉಂಟಾಗಿರುವ ಶಬ್ದ ಮಾಲೀನ್ಯವನ್ನು ತಡೆಯಲು ವಿಫಲ ವಾಗಿರುವ ಬಗ್ಗೆ 06.09.2021 ಒಳಾಡಳಿತ ಇಲಾಖೆ 15.09.2021 18.09.2021
64
ಡಾ:ವೈ ಎ ನಾರಾಯಣಸ್ವಾಮಿ ಅನುದಾನ/ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಹಾಗೂ ಬೋಧಕ/ ಬೋಧಕೇತರ ಸಿಬ್ಬಂದಿಗಳಿಗೆ ಕಾಲ್ಪನಿಕ ವೇತನ ಬಡ್ತಿ ನೀಡದಿರುವ ಬಗ್ಗೆ 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 07.09.2021 14.09.2021
65
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಸರ್ಕಾರಿ ಪ್ರೌಢ ಶಾಲೆಗಳ ಸಹ ಶಿಕ್ಷಕರಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಬಡ್ತಿ ನೀಡದೆ ಇರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
66
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಮೇಕೆ-ದಾಟುವಿನ ಬಳಿ “Balancing reservoir” ಅನ್ನು ನಿರ್ಮಿಸಿದ್ದಲ್ಲಿ ತಮಿಳುನಾಡಿಗೆ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಶೇಖರಿಸುವ ಬಗ್ಗೆ 06.09.2021 ಜಲಸಂಪನ್ಮೂಲ ಇಲಾಖೆ
67
ಡಾ:ವೈ ಎ ನಾರಾಯಣಸ್ವಾಮಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಮಸೀದಿ ಚರ್ಚ್ ಮತ್ತು ಪ್ರಾರ್ಥನಾ ಮಂದಿರಗಳ ಧ್ವನಿ ವರ್ಧಕಗಳಿಂದ ಶಬ್ಧ ಮಾಲಿನ್ಯ ಆಗುತ್ತಿರುವ ಬಗ್ಗೆ 06.09.2021 ಒಳಾಡಳಿತ ಇಲಾಖೆ 09.09.2021 14.09.2021
68
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:84) ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಸ್ಥಗಿತ ವೇತನ ಬಡ್ತಿ (ಸ್ಟ್ಯಾಗ್ನೇಷನ್)ನ್ನು ಜಾರಿಗೊಳಿಸುವ ಬಗ್ಗೆ 08.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
69
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಬೆಂಗಳೂರು ನಗರ ಹಿಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಲವು ಪ್ರದೇಶಗಳಲಿ ವಾಸ ಮಾಡುತ್ತಿರುವ ಜಾಗಗಳನ್ನು ಸರ್ಕಾರ (ರೀಕನ್ವೆ) ಮಾಡಿ ಕೋಡುವ ಬಗ್ಗೆ 06.09.2021 ನಗರಾಭಿವೃದ್ಧಿ ಇಲಾಖೆ
70
ಶ್ರೀಮತಿ ಎಸ್ ವೀಣಾ ಅಚ್ಚಯ್ಯ ರಾಜ್ಯದ ಕಾಫಿ ಬೆಳೆಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೊರೆಯುವ ಸೌಲಭ್ಯಗಳು ಕಡಿತಗೊಂಡಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ 09.09.2021 ತೋಟಗಾರಿಕೆ ಮತ್ತು ರೇಷ್ಮೆಇಲಾಖೆ 17.09.2021 18.09.2021
71
ಶ್ರೀ ಪಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:79) ಬೆಂಗಳೂರು ದಕ್ಷಿಣ ಹಾಗೂ ಉತ್ತರ ತಾಲ್ಲೂಕಿನಲ್ಲಿ ಕೆಂಪೇಗೌಡ ಬಡಾವಣೆ ಹಾಗೂ ಫೆರಿಫೆರಲ್ ರಿಂಗ್ ರಸ್ತೆಗೆ ಭೂ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ಮೂಲ ಉದೇಶಗಳಿಗೆ ಬಳಸಿಕೊಳ್ಳದಿರುವ ಬಗ್ಗೆ 06.09.2021 ನಗರಾಭಿವೃದ್ಧಿ ಇಲಾಖೆ
72
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರವು ವ್ಯಾಪ್ತಿ ಮೀರಿ ಕಳಪೆ ಕಾಮಗಾರಿಗಳನ್ನು ನಿರ್ವಹಿಸಿ ಸರಕಾರಕ್ಕೆ ನಷ್ಟವನ್ನುಂಟುಮಾಡಿರುವ ಬಗ್ಗೆ 06.09.2021 ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
73
ಶ್ರೀ ಎಂ.ನಾರಾಯಣಸ್ವಾಮಿ ಬೆಂಗಳೂರು ಉತ್ತರ ತಾಲ್ಲೂಕು(ಅಪರ) ಜಾಲ ಹೋಬಳಿ ಮಾರೇನಹಳ್ಳಿ ಗ್ರಾಮದ ಜಮೀನನ್ನು “ಆಶ್ರಯ ಯೋಜನೆಗಾಗಿ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದ್ದು ಇದುವರೆವಿಗೂ ಖಾಯಂ ಹಕ್ಕು ಪತ್ರಗಳನ್ನು ವಿತರಿಸದಿರುವ ಬಗ್ಗೆ 09.09.2021 ಕಂದಾಯ ಇಲಾಖೆ 14.09.2021 20.09.2021
74
ಶ್ರೀಮತಿ ಎಸ್.ವೀಣಾ ಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:85) ಕೊಡಗು ಜನಾಂಗದ ಅಭಿವೃದ್ಧಿಗಾಗಿ ಕೊಡವರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಬಗ್ಗೆ 09.09.2021 ಯೋಜನೆ, ಕಾರ್ಯಕ್ರಮ, ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ 14.09.2021 20.09.2021
75
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಬೆಂಗಳೂರು ನಗರದಲ್ಲಿ ಡ್ರಗ್ಸ್ ಮಾಫಿಯಾ ಅವ್ಯಾವಹಿತವಾಗಿ ನಡೆಯುತ್ತಿರುವ ಬಗ್ಗೆ 09.09.2021 ಒಳಾಡಳಿತ ಇಲಾಖೆ 09.09.2021 20.09.2021
76
ಶ್ರೀಮತಿ ಎಸ್.ವೀಣಾ ಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:81) ಕೊಡಗು ಜಿಲ್ಲೆ ವಿರಾಜ ಪೇಟೆ ತಾಲ್ಲೂಕು ತೆರಾಲು ಗ್ರಾಮದ ಜಮೀನನ್ನು ವಿದೇಶಿ ಪ್ರಜೆಗಳಿಗೆ ಕಾನೂನು ಬಾಹಿರವಾಗಿ ಖಾತೆ ಮಾಡಿರುವ ಬಗ್ಗೆ 08.09.2021 ಕಂದಾಯ ಇಲಾಖೆ 13.09.2021 15.09.2021
77
ಶ್ರೀಮತಿ ಎಸ್.ವೀಣಾ ಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:81) ಕೊಡಗು ಜಿಲ್ಲೆಯಲ್ಲಿನ ತಲಕಾವೇರಿ ಕ್ಷೇತ್ರದ ಧಾರ್ಮಿಕ ಪಾವಿತ್ರ್ಯತೆಯನ್ನು ಕಾಪಾಡುವ ಬಗ್ಗೆ 08.09.2021 ಕಂದಾಯ (ಮುಜರಾಯಿ) ಇಲಾಖೆ
78
ಶ್ರೀ ಎಂ.ನಾರಯಣಸ್ವಾಮಿ ನೂತನ ಬಿ.ಡಿ.ಎ. ಅಭಿವೃದ್ಧಿ ಭವನ ನಿರ್ಮಾಣದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿರುವ ಬಗ್ಗೆ 09.09.2021 ನಗರಾಭಿವೃದ್ಧಿ ಇಲಾಖೆ
79
ಶ್ರೀ ಬಿ.ಎಂ.ಫಾರೂಖ್ ಹಾಗೂ ಇತರರು(ದಿ:16.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಮಂಗಳೂರಿನ ಉಲ್ಲಾಳ ನಗರದಲ್ಲಿ “ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಕೈಗೊಂಡಿರುವ ಒಳಚರಂಡಿ ಯೋಜನೆಗಳ ಬಗ್ಗೆ 13.09.2021 ನಗರಾಭಿವೃದ್ಧಿ ಇಲಾಖೆ
80
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ರಾಜ್ಯದಲ್ಲಿ ವಿಕಲ ಚೇತನ ವಿಶೇಷ ಮಕ್ಕಳ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕಡಿಮೆ ವೇತನ ನೀಡುತ್ತಿರುವ ಹಾಗೂ ಅವರುಗಳನ್ನು HRMS ತಂತ್ರಾಂದಲ್ಲಿ ತರುವ ಬಗ್ಗೆ 13.09.2021 ಸಮಾಜ ಕಲ್ಯಾಣ ಇಲಾಖೆ 16.09.2021 18.09.2021
81
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ನಗರ ಟೋಲ್ ಗಳಲ್ಲಿ ಸಂಚರಿಸುವ ಪಾಸ್ ಹೊಂದಿರುವ ಹಾಗೂ ಪಾಸ್ ಅಗತ್ಯವಿಲ್ಲದ ಸ್ಥಳೀಯರಿಗೆ ಪ್ರತ್ಯೇಕ ಪಥದ ವ್ಯವಸ್ಥೆ ಕಲ್ಪಿಸುವ ಬಗ್ಗೆ 13.09.2021 ಲೋಕೋಪಯೋಗಿ ಇಲಾಖೆ 16.09.2021 20.09.2021
82
ಶ್ರೀ ಯು.ಬಿ.ವೆಂಕಟೇಶ್ ಬೆಂಗಳೂರಿನ ಹನುಮಂತ ನಗರದಲ್ಲಿರುವ ರಾಜೀವ್ ಗಾಂಧಿ ಕ್ರೀಡಾಂಗಣವು ಮೂಲಸೌಕರ್ಯಗಳ ಕೊರತೆಯಿಂದ ನಿರ್ಲ್ಯಕ್ಷಕ್ಕೆ ಒಳಗಾಗಿರುವ ಬಗ್ಗೆ 14.09.2021 ಯುವ ಸಬಲೀಕರಣ ಮತ್ತು ಕ್ರೀಡೆ(ವರ್ಗಾವಣೆ ನಗರಾಭಿವೃದ್ಧಿ ಇಲಾಖೆ)ಇಲಾಖೆ
83
ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್ (ದಿ:15.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಗ್ರಾಮಪಂಚಾಯತ್ ಅಧ್ಯಕ್ಷರ/ಉಪಾಧ್ಯಕರ ಹಾಗೂ ಸದಸ್ಯರುಗಳ ಗೌರವಧನ ಹೆಚ್ಚಿಸುವ ಬಗ್ಗೆ 13.09.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
84
ಶ್ರೀ ಕೆ.ಎ.ತಿಪ್ಪೇಸ್ವಾಮಿ ಹಾಗೂ ಇತರರು ಆಹಾರ ಸುರಕ್ಷತೆ ಮತ್ತು ಮಾನದಂಡ ಕಾಯ್ದೆ-2006 ಜಾರಿಯಾಗಿದ್ದರೂ, ಆಹಾರ ಪದಾರ್ಥಾಗಳ ಕಲಬೆರಕೆ ನಿಯಂತ್ರಿಸಲು ಆರೋಗ್ಯ ಇಲಾಖೆ ವಿಫಲವಾಗಿರುವ ಬಗ್ಗೆ 14.09.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 14.09.2021 14.09.2021
85
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಬೆಂಗಳೂರಿನ ರೇಸ್ ಕೋರ್ಸ್ ಕ್ಲಬ್ನಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವ ಬಗ್ಗೆ 14.09.2021 ನಗರಾಭಿವೃದ್ಧಿ ಇಲಾಖೆ
86
ಶ್ರೀ ಅಡಗೂರು ವಿಶ್ವನಾಥ್ ಕಾನೂನು ಮಾಪನ ಇಲಾಖೆಯಲ್ಲಿ ಗ್ರಾಹಕರಿಗೆ ಮತ್ತು ರೈತರಿಗೆ ಅನ್ಯಾಯ ಮಾಡುತ್ತಿರುವ ಹಾಗೂ ಅವ್ಯವಹಾರಗಳ ಬಗ್ಗೆ 14.09.2021 ಕಾನೂನು ಮಾಪನ ಇಲಾಖೆ 14.09.2021 14.09.2021
87
ಶ್ರೀ ಶಶೀಲ್ ಜಿ.ನಮೋಶಿ ಹಾಗೂ ಇತರರು(ದಿ:16.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಪ್ರಾಥಮಿಕ ಶಾಲಾ ಶಿಕ್ಷಕರು ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ಹೊಂದಿದ ನಂತರ ಕಾಲಬದ್ಧ ವೇತನ ಬಡ್ತಿ ಹೊಂದಿರುವ ಶಿಕ್ಷಕರಿಗೆ ವೇತನ ತಾರತಮ್ಯದ ಬಗ್ಗೆ 14.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
88
ಶ್ರೀ ಮರಿತಿಬ್ಬೇಗೌಡ ಬೆಂಗಳೂರಿನ ದೇವರ ಚಿಕ್ಕನಹಳ್ಳಿ ವಾರ್ಡ್ ನಂ.88ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆ ಯಾಗಿರುವ ಸಿ.ಎ.ನಿವೇಶನವನ್ನು ಸ್ಥಳೀಯ ಭೂಗಳ್ಳರು, ಪೊಲೀಸ್ರ ಜೊತೆ ಸೇರಿ ಅತಿಕ್ರಮವಾಗಿ ಪ್ರವೇಶ ಮಾಡಿರುವ ಬಗ್ಗೆ 14.09.2021 ಒಳಾಡಳಿತ ಇಲಾಖೆ
89
ಶ್ರೀ ಮರಿತಿಬ್ಬೇಗೌಡ ಹಾಗೂ ಇತರರು(ದಿ:20.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಖಾಸಗಿ ಅನುದಾನಿತ ಪ್ರೌಢಶಾಲೆಗಳಲಿ “ಡಿ” ಗುಂಪು ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ 15.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
90
ಶ್ರೀ ಎನ್.ರವಿಕುಮಾರ್ ಹಾಗೂ ಇತರರು ಪೊಲೀಸ್ ಇಲಾಖೆ ಐ.ಆರ್.ಬಿ ಯಲ್ಲಿ ಪೊಲೀಸ್ ಕಾನ್ಸೆಟೇಬಲ್ ಹುದ್ದೆಗಳಿಗೆ ಅಯ್ಕೆಯಾದವರಲ್ಲಿ 28 ಅಭ್ಯರ್ಥಿಗಳಿಗೆ ದಾಖಲಾತಿಗಳು ಸರಿಯಾಗಿದೆ ಎಂದು ದೃಢೀಕರಿಸಲ್ಪಟ್ಟಿದರೂ ನೇಮಕಾತಿ ಆದೇಶ ನೀಡದಿರುವ ಬಗ್ಗೆ 15.09.2021 ಒಳಾಡಳಿತ(ಗೃಹ) ಇಲಾಖೆ
91
ಶ್ರೀ ಎಂ.ನಾರಾಯಣಸ್ವಾಮಿ ಅನ್ ಲೈನ್ ವೆಟ್ ಪೋರ್ಟ್ನಲ್ಲಿ ಅಧಿಕೃತ ವೈದ್ಯರ ಸಲಹಾ ಚೀಟಿ ಪರಿಶೀಲಿಸದೆ ಔಷದಗಳನ್ನು ವಿತರಿಸುತ್ತಿರುವ ಬಗ್ಗೆ 15.09.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
92
ಶ್ರೀಮತಿ ಎಸ್.ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿರುವ ಹಲವಾರು ಮಾಜಿ ಸೈನಿಕರು ಹಾಗೂ ಅರೆ ಸೇನಾ ಪಡೆಯ ಯೋಧರಿಗೆ ಸರ್ಕಾರದ ಸೌಲಭ್ಯಗಳು ಸಿಗದಿರುವ ಬಗ್ಗೆ 15.09.2021 ನಗರಾಭಿವೃದ್ಧಿ ಇಲಾಖೆ
93
ಶ್ರೀ ಎಂ ನಾರಾಯಣಸ್ವಾಮಿ ಹೊಳಲ್ಕೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೊಳಪಡುವ ಗ್ರಾಮಗಳನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿರುವುದರಿಂದ ಗ್ರಾಮೀಣ ಭಾಗದಲ್ಲಿ ಬಡ ರೈತರು ಹಾಗೂ ಬಡ ಜನರಿಗೆ ವಿವಿಧ ಸೌಲಭ್ಯಗಳಿಂದ ವಂಚಿತರಾಗಿರುವ ಬಗ್ಗೆ 15.09.2021 ನಗರಾಭಿವೃದ್ಧಿಇಲಾಖೆ 15.09.2021 15.09.2021
94
ಶ್ರೀಮತಿ ಎಸ್.ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ವಸತಿ ಶಾಲೆಗೆ ಭೂ ಪರಿವರ್ತನೆಗೆ ಅನುಮತಿ ನೀಡಿರುವುದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗಿರುವ ಬಗ್ಗೆ 14.09.2021 ಕಂದಾಯ ಇಲಾಖೆ
95
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:117) ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕುಗಳ ಅರಣ್ಯ ಪ್ರದೇಶದ ಗಡಿ ಭಾಗದಲ್ಲಿರುವ ಬಂಕವಾಡಿ ಮತ್ತಿತರ ಗ್ರಾಮಗಳ ರೈತರ ಜಮೀನಿಗೆ ಅನೆಗಳು ದಾಳಿ ನಡೆಸಿ ಬೆಳೆ ಹಾನಿ ಮಾಡಿರುವ ಬಗ್ಗೆ 14.09.2021 ಅರಣ್ಯ, ಜೀವಿಪರಿಸ್ಥಿ ಮತ್ತು ಪರಿಸರ ಇಲಾಖೆ 14.09.2021 14.09.2021
96
ಶ್ರೀ ಮರಿತಿಬ್ಬೇಗೌಡ ನಿಯಮ 72 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ( ಕ್ರ. ಸಂಖ್ಯೆ 118) ಮಂಡ್ಯ ಜಿಲ್ಲೆಯ ಕೆ ಐ ಎ ಡಿ ಬಿ ಅನುಮತಿ ಇಲ್ಲದೇ ಕೈಗಾರಿಕೆ ಪ್ರದೇಶದಲ್ಲಿ ಅಕ್ರಮವಾಗಿ ಖಾಸಗಿ ಬಡಾವಣೆಗಳನ್ನು ನಿರ್ಮಿಸಿರುವ ಬಗ್ಗೆ 13.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 18.09.2021 21.09.2021
97
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:119) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು ಬಡಾವಣೆ ರಚನೆ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದೆ ಇರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು 14.09.2021 ನಗರಾಭಿವೃದ್ಧಿ ಇಲಾಖೆ 16.09.2021 16.09.2021
98
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:120) ಕೋವಿಡ್-19ರ ಕಾರಣ ನೀಡಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ವರ್ಗಾವಣೆ ಸ್ಥಗಿತಗೊಳಿಸಿರುವುದರಿಂದ ವಿಕಲಚೇತನರು ಹಾಗೂ ಆನಾರೋಗ್ಯದಿಂದ ಬಳಲುತ್ತಿರುವರಿಗೆ ತೊಂದರೆಯಾಗುತ್ತಿರುವ ಬಗ್ಗೆ 14.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
99
ಶ್ರೀ ಮರಿತಿಬ್ಬೇಗೌಡ ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕರುಗಳಿಗೆ ಅರ್ಹಾತಾದಾಯ ಸೇವೆಯನ್ನು ಪರಿಗಣಿಸದೆ ಹಾಗೂ 6 ಹಾಗೂ 7ನೇ ವೇತನ ಆಯೋಗದ ವೇತನವನ್ನು ಪಾವತಿಸದಿರುವ ಬಗ್ಗೆ 13.09.2021 ಉನ್ನತ ಶಿಕ್ಷಣ ಇಲಾಖೆ
100
ಶ್ರೀ ಅರವಿಂದಕುಮಾರ್ ಅರಳಿ ಹಾಗೂ ಇತರರು ಅಲ್ಪಸಂಖ್ಯಾತರಿಗಾಗಿ ಅರಿವು ಕಾರ್ಯಕ್ರಮವನ್ನು ತಡೆಹಿಡಿದಿದ್ದು ಮಧ್ಯಮ ಹಾಗೂ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿರುವ ಬಗ್ಗೆ 16.09.2021 ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ 16.09.2021 16.09.2021
101
ಶ್ರೀ ಡಾ: ಕೆ.ಗೋವಿಂದರಾಜು ರಾಜ್ಯದ ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸೌಲಭ್ಯ ಹಾಗೂ ತರಬೇತಿ ನೀಡುವ ಬಗ್ಗೆ 16.09.2021 ಯುವಸಬಲೀಕರಣ ಮತ್ತು ಕ್ರೀಡೆ ಇಲಾಖೆ 16.09.2021 18.09.2021
102
ಶ್ರೀ ಮರಿತಿಬ್ಬೇಗೌಡ ಅಶ್ರಯ ಯೋಜನೆಯಡಿಯಲ್ಲಿ ಹಂಚಿಕೆಯಾದ ನಿವೇಶನಗಳನ್ನು ಷರತ್ತುಗಳನ್ನು ಉಲ್ಲಂಘಿಸಿ ಅಕ್ರಮ ಕಟ್ಟಡ ಹಾಗೂ ಪರಭಾರೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ 13.09.2021 ವಸತಿ ಇಲಾಖೆ
103
ಶ್ರೀ ಮರಿತಿಬ್ಬೇಗೌಡ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸದೆ ಇರುವ ಬಗ್ಗೆ 13.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
104
ಶ್ರೀಮತಿ ಎಸ್.ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯ ಜಮ್ಮಾ ಆಸ್ತಿಯ ಆರ್.ಟಿ.ಸಿ ಯಲ್ಲಿ ಹೆಸರು ಬದಲಾವಣೆ ಕುರಿತು 16.09.2021 ಕಂದಾಯ ಇಲಾಖೆ
105
ಶ್ರೀಮತಿ ಎಸ್.ವೀಣಾ ಅಚ್ಚಯ್ಯ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:157) ಕೊಡಗು ಜಿಲ್ಲೆಯ ಬಹುತೇಕ ಹಿಡುವಳಿ ದಾರರು ಬೆಳೆದ ಬಹು ವಾರ್ಷಿಕ ಬೆಳೆಗಳಿಗೆ ಸಂಬಂಧಿಸಿದಂತೆ ಆರ್.ಟಿ.ಸಿ.ಗಳಲ್ಲಿ ನಮೂದಾಗಿರುವ ಬೆಳೆಗಳನ್ನು 4 ರಿಂದ 6 ತಿಂಗಳಲ್ಲಿ ತೆಗೆಯುತ್ತಿರುವುದರಿಂದ ರೈತರು ಸೌಲಭ್ಯ ವಂಚಿತರಾಗುವ ಬಗ್ಗೆ 16.09.2021 ಕಂದಾಯ ಇಲಾಖೆ
106
ಶ್ರೀ ಅ.ದೇವೇಗೌಡ ಶ್ರೀ ರಾಮಕೃಷ್ಣ ಸೇವಾಶ್ರಮ ಯೋಜನೆಹಳ್ಳಿ ಮೈಸೂರು ಜಿಲ್ಲೆ “ರಾಷ್ಟ್ರ ಕವಿ ಕುವೆಂಪು” ಅವರ ಚಿತಾಭಸ್ಮ ಸ್ಮಾರಕ ನಿರ್ಮಿಸುವ ಕುರಿತು 15.09.2021 ಕನ್ನಡ ಮತ್ತು ಸಂಸ್ಕೃತಿ ಇಲಾಖೆ
107
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ “ಡಿ” ಗುಂಪು ನೌಕರರನ್ನ ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ 18.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
108
ಶ್ರೀ ಎನ್.ಅಪ್ಪಾಜಿಗೌಡ ನಕಲಿ ಅಸಿಂಧು ಪತ್ರಗಳನ್ನು ಪಡೆದು ವಸತಿ ಯೋಜನೆಯ ಮಾರ್ಗಸೂಚಿಗಿಂತ ಅಧಿಕ ವಿಸ್ತೀರ್ಣದ ಮನೆಗಳನ್ನು ನಿರ್ಮಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಬಗ್ಗೆ 18.09.2021 ವಸತಿ ಇಲಾಖೆ
109
ಶ್ರೀ ಎಸ್.ಎಲ್.ಭೋಜೇಗೌಡ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಹೊಂದಿದ ಉಪನ್ಯಾಸಕರುಗಳಿಗೆ 6ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಕಾಲಮಿತಿ ಬಡ್ತಿ ಮಂಜೂರು ಮಾಡುವ ಕುರಿತು 15.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
110
ಶ್ರೀ ಮರಿತಿಬ್ಬೇಗೌಡ ಕೆ.ಐ.ಡಿ.ಬಿ ಸಂಸ್ಥೆಯಿಂದ ರಾಜ್ಯಾದ್ಯಂತ ಸಾವಿರಾರು ಎಕರೆ ಭೂಮಿಯನ್ನು ರೈತರ ಒಕ್ಕಲೆಬ್ಬಿಸಿ ಭೂ ಸ್ವಾಧೀನ ಮಾಡಿಕೊಂಡು ಅಕ್ರಮ ಬಡಾವಣೆಗಳನ್ನು ನಿರ್ಮಿಸುತ್ತಿರುವ ಬಗ್ಗೆ 15.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
111
ಶ್ರೀ ಎಸ್.ವ್ಹಿ.ಸಂಕನೂರು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇಲ್ಲಿನ ಖಾಯಂ ಸಿಬ್ಬಂದಿಯವರು ಪಿಂಚಣಿ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗಿರುವ ಬಗ್ಗೆ 13.09.2021 ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇಲ್ಲಿನ ಖಾಯಂ ಸಿಬ್ಬಂದಿಯವರು ಪಿಂಚಣಿ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗಿರುವ ಬಗ್ಗೆಇಲಾಖೆ 20.09.2021 20.09.2021
112
ಶ್ರೀ ಕೆ.ಟಿ.ಶ್ರೀಕಂಠೇಗೌಡ ಹಾಗೂ ಇತರರು ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಕುರಿತು 20.09.2021 ಉನ್ನತ ಶಿಕ್ಷಣ ಇಲಾಖೆ
113
ಶ್ರೀ ಎನ್.ಅಪ್ಪಾಜಿಗೌಡ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಅಧಿವೇಶನದ ಭತ್ಯೆ ನೀಡುವ ಬಗ್ಗೆ 09.09.2021 ಆರ್ಥಿಕ ಇಲಾಖೆ
114
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ರಾಜ್ಯದಲ್ಲಿರುವ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಗೌರವಧನ ಹೆಚ್ಚಿಸುವ ಕುರಿತು 15.09.2021 ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
115
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:162) ಮಂಡ್ಯ ತಾಲ್ಲೂಕಿನ ಜಯಪುರ ಹೋಬಳಿ ದಡವಹಳ್ಳಿ ಗ್ರಾಮದಲ್ಲಿ ಸರ್ವೆ ನಂ.184ರಲ್ಲಿರುವ 4.12 ಎಕರೆ ವಿಸ್ತೀರ್ಣದ ಜಮೀನನ್ನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿರುವವರ ವಿರುದ್ದ ಕ್ರಮ ಕೈಗೊಳ್ಳದಿರುವ ಬಗ್ಗೆ 13.09.2021 ಕಂದಾಯ ಇಲಾಖೆ
116
ಶ್ರೀ ಎಸ್.ಎಲ್.ಭೋಜೇಗೌಡ ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ ದೊಡ್ಡ ಕಲ್ಲಸಂದ್ರ ಗ್ರಾಮದ ಜಮೀನಿನ ಹಕ್ಕು ಹಾಗೂ ದಾಖಲೆ ನೈಜತೆ ಕುರಿತು 17.09.2021 ಕಂದಾಯ ಇಲಾಖೆ
117
ಶ್ರೀ ಸಿ.ಎಂ.ಇಬ್ರಾಹಿಂ ಬೆಂಗಳೂರಿನ ಮೈಕೋಲೇಔಟ್ನ ಮಂಗನಹಳ್ಳಿ ಮುಖ್ಯ ರಸ್ತೆಯಲ್ಲಿ ಜಲಮಂಡಳಿ ಸಿಬ್ಬಂದಿಯವರು ಒಳಚರಂಡಿ ದುರಸ್ಥಿಗಾಗಿ ರಸ್ತೆಯನ್ನು ಹಗೆದು ಮತ್ತು ಮುಚ್ಚದಿರುವುದರಿಂದ ದುರಂತಗಳು ಸಂಭವಿಸುತ್ತಿರುವ ಬಗ್ಗೆ 14.09.2021 ನಗರಾಭಿವೃದ್ಧಿ ಇಲಾಖೆ
118
ಶ್ರೀ ಕೆ.ಗೋವಿಂದರಾಜು ಹಾಗೂ ಇತರರು ರಾಜ್ಯದಲ್ಲಿ ರೈತರಿಂದ ಖರೀದಿಸುವ ಹಾಲಿಗೆ ನ್ಯಾಯಯುತವಾದ ಬೆಲೆ ನಿಗದಿ ಮಾಡುವ ಬಗ್ಗೆ 15.09.2021 ಸಹಕಾರ ಇಲಾಖೆ
119
ಶ್ರೀ ಆರ್ ಬಿ ತಿಮ್ಮಾಪುರ ಪರಿಶಿಷ್ಟಜಾತಿ / ಪಂಗಡಗಳವಾರು ಅಭಿವೃದ್ಧಿ ನಿಗಮಗಳ "ಕಲ್ಯಾಣ ಯೋಜನೆ" ಕೊಳವೆ ವಾಭಿಯನ್ನು ಕೊರೆಯಲು ಸಂಬಂಧಟಪ್ಟ ಅಧಿಕಾರಿಗಳು ಟೆಂಡರ್ ಅಂತಿಮಗೊಳಿಸದೆ ಫಲಾನುಭವಿಗಳಿಗೆ ತೊಂದರೆಯಾಗಿರುವ ಬಗ್ಗೆ 16.09.2021 ಆರ್ಥಿಕ ಇಲಾಖೆ 21.09.2021 23.09.2021
120
ಶ್ರೀ ಎನ್ ಅಪ್ಪಾಜಿಗೌಡ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಂಜಿನೀಯರ್ ಗಳ ಸೇವಾ ವಿಷಯ ಬಗ್ಗೆ 09.09.2021 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ 21.09.2021 23.09.2021
121
ಶ್ರೀ ಎಸ್.ಆರ್.ಪಾಟೀಲ್ ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ನಾಶವಾಗಿ ಅತ್ಯಂತ ಶೋಚನೀಯ ಪರಿಸ್ಥಿತಿ ಎದುರುಸುತ್ತಿರುವ ಬಗ್ಗೆ 13.09.2021 ಕಂದಾಯ ಇಲಾಖೆ 13.09.2021 14.09.2021
122
ಶ್ರೀ ಕೆ.ಗೋವಿಂದರಾಜ್ ಪ್ರತಿಭಾನ್ವಿತ ಸಮರ್ಥ ಕ್ರೀಡಾ ಪಟುಗಳಿಗೆ ಅಂತರಾಷ್ಟ್ರೀಯ ಕ್ರೀಡಾ ಸೌಲಭ್ಯ, ತರಬೇತಿ ಉತ್ತೇಜನ ನೀಡುವ ಬಗ್ಗೆ 13.09.2021 ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ
123
ಶ್ರೀ ಕೆ.ಹರೀಶ್ ಕುಮಾರ್ ಹಾಗೂ ಯು.ಬಿ.ವೆಂಕಟೇಶ್ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ ವಸತಿ ಗೃಹದ ಕಾಮಗಾರಿಯಲ್ಲಿ ಹಾಗೂ ದೇವಳದ ವಿದ್ಯಾಸಂಸ್ಥೆಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ 17.09.2021 ಕಂದಾಯ(ಮುಜರಾಯಿ) ಇಲಾಖೆ
124
ಶ್ರೀ ಸಿ.ಎಂ.ಇಬ್ರಾಹಿಂ ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಿರುವ ಬಗ್ಗೆ 15.09.2021 ಗೃಹ ಇಲಾಖೆ
125
ಶ್ರೀ ಎಂ.ಎ.ಗೋಪಾಲಸ್ವಾಮಿ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ಕೊಣನೂರು, ರಾಮನಾಥ್ ಪುರ ಮುಖ್ಯರಸ್ತೆಯಲ್ಲಿ ಇರುವ ಗುಂಪು ತೋಪುಗಳನ್ನು ವಸತಿ ನಿವೇಶನ ಹಾಗೂ ಇತರೆ ಉದ್ದೇಶಗಳಿಗೆ ಹಂಚಿಕೆ ಮಾಡುತ್ತಿರುವ ಬಗ್ಗೆ 15.09.2021 ಕಂದಾಯ ಇಲಾಖೆ
126
ಶ್ರೀ ಎಸ್.ಎಲ್.ಭೋಜೇಗೌಡ ಹಾಗೂ ಇತರರು ಅರ್ಕಾವತಿ ನದಿ ನೀರಿನ ಮೂಲಗಳನ್ನು ಒತ್ತವರಿ ಮಾಡಿ ಅಕ್ರಮವಾಗಿ ರೇಸಾರ್ಟ್ ನಿರ್ಮಿಸುತ್ತಿರುವ ಬಗ್ಗೆ 15.09.2021 ಕಂದಾಯ ಇಲಾಖೆ 21.09.2021 21.09.2021
127
ಶ್ರೀ ಎಸ್.ಎಲ್.ಭೋಜೇಗೌಡ ದಿನಾಂಕ:11.08.2008ರ ಪೂರ್ವದಲ್ಲಿ ಸೇವೆಗೆ ಸೇರಿದ ಶಿಕ್ಷಕರುಗಳಿಗೆ ಫಿಟ್ಮೆಂಟ್ ನೀಡಲು ಕೆ.ಎ.ಟಿ ಆದೇಶಿಸಿದ್ದರೂ ಇದುವರೆಗೂ ಸರಿಪಡಿಸದಿರುವ ಬಗ್ಗೆ 22.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
128
ಶ್ರೀ ಆರ್.ಬಿ.ತಿಮ್ಮಾಪುರ ಪೊಲೀಸ್ ಇಲಾಖೆಯ ವಿವಿಧ ವೃಂದಗಳ ಮುಂಬಡ್ತಿಗಳಲ್ಲಿ ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರುವ ಪಾತಿನಿಧ್ಯ ಪ್ರಮಾಣ ಶೂನ್ಯಕ್ಕೆ ಇಳಿದಿರುವ ಬಗ್ಗೆ 21.09.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
129
ಶ್ರೀ ಕೆ.ಟಿ.ಶ್ರೀಕಂಠೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:188) ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯ ವೈಕರಿ ಬಗ್ಗೆ 22.09.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 20.09.2021 20.09.2021
130
ಶ್ರೀ ಸಿ.ಎಂ.ಇಬ್ರಾಹಿಂ ಕಲಬುರಗಿ ನಗರದಲ್ಲಿನ ಬ್ರಹ್ಮಪೂರದ್ವಾರದಲ್ಲಿರುವ ರಸ್ತೆ ಅಭಿವೃದ್ಧಿ ಪಡಿಸುತ್ತಿರುವ ಬಗ್ಗೆ 22.09.2021 ನಗರಾಭಿವೃದ್ಧಿ ಇಲಾಖೆ
131
ಶ್ರೀ ಅರುಣ ಶಹಾಪೂರ ಹಾಗೂ ಇತರರು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಸೇವಾ ಸೌಲಭ್ಯ ಒದಗಿಸುವ ಬಗ್ಗೆ 20.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 20.09.2021 20.09.2021
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru