ದಿನಾಂಕ 29-12-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1272
ಶ್ರೀ ಅರವಿಂದ ಕುಮಾರ್ ಅರಳಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನೋಡಲ್ ಕಾರ್ಯದರ್ಶಿ ಅವರ ಕುರಿತು ಮುಖ್ಯಮಂತ್ರಿಗಳು
2
1271
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯಲ್ಲಿರುವ ಗೋದಾವರಿ ಬೆಸನ್ ಕುರಿತು ಜಲಸಂಪನ್ಮೂಲ ಸಚಿವರು
3
1273
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಕೆರೆಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
4
1274
ಶ್ರೀ ಅರವಿಂದ ಕುಮಾರ್ ಅರಳಿ ಬೆಂಗಳೂರು ರಾಜ‌ ಕಾಲುವೆ ಕುರಿತು ಮುಖ್ಯಮಂತ್ರಿಗಳು
5
1275
ಶ್ರೀ ಅರವಿಂದ ಕುಮಾರ್ ಅರಳ ಬೀದರ್ ಜಿಲ್ಲೆಯ ಸಾರಾಯಿ ಅಂಗಡಿಗಳ ಕುರಿತು ಅಬಕಾರಿ ಸಚಿವರು
6
1289
ಶ್ರೀ ಕೆ. ಅಬ್ದುಲ್‌ ಜಬ್ಬಾರ್ ಶಿಷ್ಟಾಚಾರ ಪಾಲನೆ ಕುರಿತು ಮುಖ್ಯಮಂತ್ರಿಗಳು
7
1290
ಶ್ರೀ ಕೆ. ಅಬ್ದುಲ್‌ ಜಬ್ಬಾರ್ ತಗ್ಗು ಪ್ರದೇಶಗಳ ಹಾಗೂ ಮ್ಯಾನ್ ಹೋಲಿಗಳಲ್ಲಿ ಮರಳು ಮೂಟೆಗಳನ್ನು ತುಂಬಿ ನೀರು ಉಕ್ಕುವಂತೆ ಮಾಡುತ್ತಿರುವ ಕುರಿತು ಮುಖ್ಯಮಂತ್ರಿಗಳು
8
1231
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳು ಕುಂಠಿತಗೊಂಡಿರುವ ಬಗ್ಗೆ ಜಲಸಂಪನ್ಮೂಲ ಸಚಿವರು
9
1232
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಜಲ ಜೀವನ್ ಮಿಷನ್ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳು
10
1233
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಗ್ರಾಮ ಪಂಚಾಯಿತಿ ತೆರಿಗೆ ಸಂಗ್ರಹಣೆ ಕುರಿತು ಮುಖ್ಯಮಂತ್ರಿಗಳು
11
1234
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಹಾಳಾಗಿರುವ ಕೆರೆಗಳ ಪುನರ್ ನಿರ್ಮಾಣ ಕಾಮಗಾರಿಯ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
12
1327
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ BRC/CRC  ಸಂಯೋಜಕರುಗಳ ಸೇವೆಯನ್ನು ಮುಂದುವರಿಸುವ ಕುರಿತು ಮುಖ್ಯಮಂತ್ರಿಗಳು
13
1276
ಶ್ರೀ ಎಸ್.ಎಲ್‌ ಭೋಜೇಗೌಡ ಗ್ರಾಮೀಣ ಪ್ರದೇಶಗಳನ್ನು ಹೆಚ್ಚು ಅಭಿವೃದ್ಧಿ ಮಾಡಲು ಅನುದಾನ ನೀಡುವ ಕುರಿತು ಮುಖ್ಯಮಂತ್ರಿಗಳು
14
1277
ಶ್ರೀ ಎಸ್.ಎಲ್‌ ಭೋಜೇಗೌಡ ರಾಜ್ಯದ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
15
1278
ಶ್ರೀ ಎಸ್.ಎಲ್‌ ಭೋಜೇಗೌಡ ರಾಜ್ಯದಲ್ಲಿ GST ತೆರಿಗೆ ಸಂಗ್ರಹದ ಕುರಿತು ಮುಖ್ಯಮಂತ್ರಿಗಳು
16
1279
ಶ್ರೀ ಎಸ್.ಎಲ್‌ ಭೋಜೇಗೌಡ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುವ ಕುರಿತು ಮುಖ್ಯಮಂತ್ರಿಗಳು
17
1280
ಶ್ರೀ ಎಸ್.ಎಲ್‌ ಭೋಜೇಗೌಡ ಅಬಕಾರಿ ಇಲಾಖೆಯ ಮಳಿಗೆಗಳು ಮತ್ತು ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವ ಕುರಿತು ಅಬಕಾರಿ ಸಚಿವರು
18
1248
ಶ್ರೀ ಅ. ದೇವೇಗೌಡ ಸರ್ಕಾರಿ ಅಧಿಕಾರಿ/ ನೌಕರರಿಗೆ 7ನೇ ವೇತನ ಆಯೋಗವನ್ನು ರಚಿಸುವ ಕುರಿತು ಮುಖ್ಯಮಂತ್ರಿಗಳು
19
1246
ಶ್ರೀ ಅ. ದೇವೇಗೌಡ ಬೆಂಗಳೂರು ಮಹಾನಗರವು ಮೂಲಭೂತ ಸೌಕರ್ಯಗಳ ತೊಂದರೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿಗಳು
20
1247
ಶ್ರೀ ಅ. ದೇವೇಗೌಡ ಬಿಬಿಎಂಪಿ ವ್ಯಾಪ್ತಿಗೆ ಬರುವ ವಾರ್ಡ್ ಗಳಿಗೆ ನೀರು ಸರಬರಾಜಿನ ಕುರಿತು ಮುಖ್ಯಮಂತ್ರಿಗಳು
21
1244
ಡಾ|| ಕೆ. ಗೋವಿಂದರಾಜ್‌ ಬಿಬಿಎಂಪಿಗೆ ಪಾವತಿಯಾಗುತ್ತಿರುವ Begger Tax Cess ಕುರಿತು ಮುಖ್ಯಮಂತ್ರಿಗಳು
22
1245
ಡಾ|| ಕೆ. ಗೋವಿಂದರಾಜ್‌ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಆಗುತ್ತಿರುವ ಸಾವು-ನೋವುಗಳ ಬಗ್ಗೆ ಮುಖ್ಯಮಂತ್ರಿಗಳು
23
1249
ಶ್ರೀ ಗೋವಿಂದರಾಜ್ ಯರಗೋಳ್ ಡ್ಯಾಮ್ ಯೋಜನೆಗೆ ನಿಗದಿಪಡಿಸಿರುವ ಅನುದಾನದ ಬಗ್ಗೆ ಜಲಸಂಪನ್ಮೂಲ ಸಚಿವರು
24
1250
ಶ್ರೀ ಗೋವಿಂದರಾಜ್ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಕುಸಿಯುತ್ತಿರುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
25
1251
ಶ್ರೀ ಗೋವಿಂದರಾಜ್ ಸರ್ಕಾರಿ ಇಲಾಖೆ ನಿಗಮ ಮಂಡಳಿಗಳಲ್ಲಿರುವ ಸಿಬ್ಬಂದಿಗಳಿಗೆ ನೀಡಲಾಗುತ್ತಿರುವ ಬಾಡಿಗೆ ಭತ್ಯೆ ಎಷ್ಟು? ಮುಖ್ಯಮಂತ್ರಿಗಳು
26
1324
ಶ್ರೀ ಹೆಚ್.‌ ಎಸ್.‌ ಗೋಪಿನಾಥ್ ಹೊಸ ಗ್ರಾಮ ಪಂಚಾಯಿತಿಗಳ ಬಗ್ಗೆ ಮುಖ್ಯಮಂತ್ರಿಗಳು
27
1323
ಶ್ರೀ ಹೆಚ್.‌ ಎಸ್.‌ ಗೋಪಿನಾಥ್ ಬೆಂಗಳೂರು ನಗರ ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯಿತಿಗಳ ಸಂಖ್ಯೆ ಮತ್ತು ಅನುದಾನ ಖರ್ಚು ಕುರಿತು ಮುಖ್ಯಮಂತ್ರಿಗಳು
28
1299
ಶ್ರೀ ಕೆ.ಹರೀಶ್‌ ಕುಮಾರ್‌ ಉಡುಪಿ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಕುರಿತು ಮುಖ್ಯಮಂತ್ರಿಗಳು
29
1328
ಶ್ರೀ ಕುಶಾಲಪ್ಪ ಎಂ. ಪಿ ಕಾಡಾನೆ ದಾಳಿಗೆ ತುತ್ತಾದವರಿಗೆ ನೀಡಲಾಗುವ ಪರಿಹಾರ ಧನದ ಕುರಿತು ಮುಖ್ಯಮಂತ್ರಿಗಳು
30
1282
ಶ್ರೀ ಮರಿತಿಬ್ಬೇಗೌಡ ಸಣ್ಣ ನೀರಾವರಿ ಇಲಾಖೆಗಳ ಕಾಮಗಾರಿಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
31
1283
ಶ್ರೀ ಮರಿತಿಬ್ಬೇಗೌಡ ಮೆಟ್ರೋ ರೈಲಿನ ಹೋಂಗಾರ್ಡ್ ಸಿಬ್ಬಂದಿಗಳ ಬಗ್ಗೆ ಮುಖ್ಯಮಂತ್ರಿಗಳು
32
1284
ಶ್ರೀ ಮರಿತಿಬ್ಬೇಗೌಡ ಬ್ಯಾಕ್ಲಾಗ್ ನಡಿ ಸಹಾಯಕ ಇಂಜಿನಿಯರ್ ಗಳ ಬಗ್ಗೆ ಮಾಹಿತಿ ಜಲಸಂಪನ್ಮೂಲ ಸಚಿವರು
33
1285
ಶ್ರೀ ಮರಿತಿಬ್ಬೇಗೌಡ ನೀರಾವರಿ ನಿಗಮಗಳ ಬಗ್ಗೆ ಮಾಹಿತಿ ಜಲಸಂಪನ್ಮೂಲ ಸಚಿವರು
34
1313
ಶ್ರೀ ಮುನಿರಾಜು ಗೌಡ ಪಿ.ಎಂ ಭೂ ಉಪಯೋಗ ಬದಲಾವಣೆಯ ಪ್ರಕ್ರಿಯೆಯ ವಿಳಂಬದ ಕುರಿತು ಮುಖ್ಯಮಂತ್ರಿಗಳು
35
1314
ಶ್ರೀ ಮುನಿರಾಜು ಗೌಡ ಪಿ.ಎಂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಯೋಜನಾ ಪ್ರಾಧಿಕಾರಗಳ ಬಗ್ಗೆ ಮುಖ್ಯಮಂತ್ರಿಗಳು
36
1315
ಶ್ರೀ ಮುನಿರಾಜು ಗೌಡ ಪಿ.ಎಂ ಶಿವರಾಮ ಕಾರಂತ ಬಡಾವಣೆಯ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿಗಳು
37
1258
ಶ್ರೀ ಮಂಜುನಾಥ ಭಂಡಾರಿ ಗಾಂಧಿ ಭವನಗಳ ಕುರಿತು ಮುಖ್ಯಮಂತ್ರಿಗಳು
38
1259
ಶ್ರೀ ಮಂಜುನಾಥ ಭಂಡಾರಿ ವಾರಾಹಿ ನೀರಾವರಿ ಯೋಜನೆ ಅನುಷ್ಠಾನದ ಕುರಿತು ಜಲಸಂಪನ್ಮೂಲ ಸಚಿವರು
39
1260
ಶ್ರೀ ಮಂಜುನಾಥ ಭಂಡಾರಿ ಪರಿಭಾವಿತ ಅರಣ್ಯ ಕುರಿತು ಮುಖ್ಯಮಂತ್ರಿಗಳು
40
1261
ಶ್ರೀ ಮಂಜುನಾಥ ಭಂಡಾರಿ ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸುವ ಇಲಾಖೆ ಆದೇಶದ ಕುರಿತು ಮುಖ್ಯಮಂತ್ರಿಗಳು
41
1262
ಶ್ರೀ ಮಂಜುನಾಥ ಭಂಡಾರಿ ಇ-ಆಡಳಿತ ಕುರಿತು ಮುಖ್ಯಮಂತ್ರಿಗಳು
42
1202
ಶ್ರೀ ಮಧು ಜಿ.ಮಾದೇಗೌಡ ಮಂಡ್ಯ ಜಿಲ್ಲಾ ಪಂಚಾಯತ್ ಅಧೀನ ಕಛೇರಿಗಳ ಆಂತರಿಕ ಲೆಕ್ಕ ಪರಿಶೋಧನೆ ಕುರಿತು ಮುಖ್ಯಮಂತ್ರಿಗಳು
43
1301
ಶ್ರೀ ಪುಟ್ಟಣ್ಣ ಬಿಬಿಎಂಪಿ ಶಾಲೆಗಳ ಹೊರಗುತ್ತಿಗೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳು
44
1203
ಶ್ರೀ ಮಧು ಜಿ.ಮಾದೇಗೌಡ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಮುಂಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು ಮುಖ್ಯಮಂತ್ರಿಗಳು
45
1204
ಶ್ರೀ ಮಧು ಜಿ.ಮಾದೇಗೌಡ ಜಮೀನು ಕಳೆದುಕೊಂಡ ಸಂತ್ರಸ್ಥರಿಗೆ ಭೂಮಿ ಮಂಜೂರಾತಿ ಮಾಡುವ ವೇಳೆ ಅಕ್ರಮ ಎಸಗಿರುವ ಬಗ್ಗೆ ಜಲಸಂಪನ್ಮೂಲ ಸಚಿವರು
46
1205
ಶ್ರೀ ಮಧು ಜಿ.ಮಾದೇಗೌಡ ಗ್ರೂಪ್ ಬಿ ಮತ್ತು ಸಿ ವೃಂದದ ಅಧಿಕಾರಿ-ನೌಕರರ ಕಾರ್ಯನಿರ್ವಹಣ ವರದಿಗಳನ್ನು ಆನ್ಲೈನಲ್ಲಿ ದಾಖಲಿಸುವುದನ್ನು ಕಡ್ಡಾಯ ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳು
47
1256
ಶ್ರೀ ಸಿ.ಎನ್.‌ ಮಂಜೇಗೌಡ ಗ್ರಾಮ ಪಂಚಾಯಿತಿಗಳಿಗೆ ನೀಡಿರುವ ಗಾಂಧಿ ಪುರಸ್ಕಾರ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು
48
801
ಶ್ರೀ ಸಿ.ಎನ್.‌ ಮಂಜೇಗೌಡ ಕಾಡಾನೆಗಳ ಹಾವಳಿ ತಡೆಗಟ್ಟಲು ಟಾಸ್ಕ್‌ ಫೋರ್ಸ್ ಸಮಿತಿ ರಚನೆ ಬಗ್ಗೆ ಮುಖ್ಯಮಂತ್ರಿಗಳು
49
1255
ಶ್ರೀ ಸಿ.ಎನ್.‌ ಮಂಜೇಗೌಡ ಅರಣ್ಯ ಇಲಾಖೆಯಲ್ಲಿರುವ ಸಿಬ್ಬಂದಿಗಳ ಕುರಿತು ಮುಖ್ಯಮಂತ್ರಿಗಳು
50
1257
ಶ್ರೀ ಸಿ.ಎನ್.‌ ಮಂಜೇಗೌಡ ಸಿಎಂಸಿಗೆ ಒಳಪಟ್ಟಿರುವ ಬೆಂಗಳೂರು ಗ್ರಾಮಂತರ ಜಿಲ್ಲೆ ನಗರಗಳನ್ನು ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿಸುವ ಬಗ್ಗೆ ಮುಖ್ಯಮಂತ್ರಿಗಳು
51
1322
ಶ್ರೀ ನಸೀರ್‌ ಅಹ್ಮದ್ ಕಾರ್ಯಕಾರಿ ಆದೇಶದ ಅನುಷ್ಠಾನದ ಕುರಿತು ಡಿಪಿಎಆರ್ ಸ್ಪಷ್ಟೀಕರಣದ ಬಗ್ಗೆ ಮುಖ್ಯಮಂತ್ರಿಗಳು
52
1303
ಶ್ರೀ ಕೆ.ಪಿ. ನಂಜುಂಡಿ ವಿಶ್ವಕರ್ಮ ವಿಶ್ವಕರ್ಮ ಅಭಿವೃದ್ಧಿ ನಿಗಮ ದಲ್ಲಿನ ಭ್ರಷ್ಟಾಚಾರ ಕುರಿತು ಮುಖ್ಯಮಂತ್ರಿಗಳು
53
1270
ಶ್ರೀ ಎಂ. ನಾಗರಾಜು ರಾಜ್ಯದಲ್ಲಿ ಪಾನ ನಿಷೇಧ ಜಾರಿಗೊಳಿಸುವ ಬಗ್ಗೆ ಅಬಕಾರಿ ಸಚಿವರು
54
1266
ಶ್ರೀ ಎಂ. ನಾಗರಾಜು ಸರ್ವೋಚ್ಚ ನ್ಯಾಯಾಲಯದಲ್ಲಿರುವ ಅಂತಾರಾಜ್ಯ ಜಲ ಮತ್ತು ಭೂ ವಿವಾದಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
55
1267
ಶ್ರೀ ಎಂ. ನಾಗರಾಜು ಅರಣ್ಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಗಮದ ಬಗ್ಗೆ ಮುಖ್ಯಮಂತ್ರಿಗಳು
56
1268
ಶ್ರೀ ಎಂ. ನಾಗರಾಜು ಬಿಬಿಎಂಪಿ ವೃಂದ ಮತ್ತು ನೇಮಕಾತಿ ನಿಯಮಾವಳಿ 2020ರ ಬಗ್ಗೆ ಮುಖ್ಯಮಂತ್ರಿಗಳು
57
1318
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ಅಕ್ರಮ ಮದ್ಯ ಮಾರಾಟದ ಕುರಿತು ಸರ್ಕಾರದ ಕ್ರಮದ ಬಗ್ಗೆ ಅಬಕಾರಿ ಸಚಿವರು
58
1316
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ಸರ್ಕಾರಿ ಅಧೀನದಲ್ಲಿರುವ ಇಲಾಖೆ ಮತ್ತು ಸಿಬ್ಬಂದಿಗಳ ಕುರಿತು ಮುಖ್ಯಮಂತ್ರಿಗಳು
59
1306
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಬೃಹತ್ ನೀರಾವರಿ ಯೋಜನೆಯ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಜಲಸಂಪನ್ಮೂಲ ಸಚಿವರು
60
1307
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಆಹಾರ ಭದ್ರತೆಯ ನೀತಿಯನ್ನು ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು
61
1308
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಸಂರಕ್ಷಿತ ಅರಣ್ಯ ವಲಯಗಳ ರಕ್ಷಣೆಯ ಕುರಿತು ಮುಖ್ಯಮಂತ್ರಿಗಳು
62
1309
ಶ್ರೀ ಕೆ.ಎಸ್.‌ ನವೀನ್ ಭದ್ರಾ ಮೇಲ್ದಂಡೆ ಯೋಜನೆ ಕುರಿತ ಜಲಸಂಪನ್ಮೂಲ ಸಚಿವರು
63
1310
ಶ್ರೀ ಕೆ.ಎಸ್.‌ ನವೀನ್ ರಾಜ್ಯದಲ್ಲಿರುವ ಕೆರೆಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
64
1311
ಶ್ರೀ ಕೆ.ಎಸ್.‌ ನವೀನ್ ಮಹಾನಗರ ಬಾರ್ ಮತ್ತು ಗ್ರಾಮಾಂತರ ಮಧ್ಯ ಕುರಿತು ಅಬಕಾರಿ ಸಚಿವರು
65
1312
ಶ್ರೀ ಕೆ.ಎಸ್.‌ ನವೀನ್ ಬೆಂಗಳೂರು ಬಿಡಿಎ ವ್ಯಾಪ್ತಿಯಲ್ಲಿರುವ ಮೂಲೆ ನಿವೇಶನ ಕುರಿತು ಮುಖ್ಯಮಂತ್ರಿಗಳು
66
1292
ಶ್ರೀ ಪ್ರಾಣೇಶ್‌ ಎಂ. ಕೆ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
67
1293
ಶ್ರೀ ಪ್ರಾಣೇಶ್‌ ಎಂ. ಕೆ ಗ್ರಂಥಪಾಲಕರ ಕನಿಷ್ಠ ವೇತನ ಕುರಿತು ಮುಖ್ಯಮಂತ್ರಿಗಳು
68
1186
ಶ್ರೀ ಪ್ರಕಾಶ್ ಕೆ. ರಾಥೋಡ್ ರಾಜ್ಯದಲ್ಲಿ ಅಂತರ್ಜಲ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
69
1187
ಶ್ರೀ ಪ್ರಕಾಶ್ ಕೆ. ರಾಥೋಡ್ ಕೃಷ್ಣ ಮೇಲ್ದಂಡೆ ಯೋಜನೆಯ ಬಗ್ಗೆ ಜಲಸಂಪನ್ಮೂಲ ಸಚಿವರು
70
1189
ಶ್ರೀ ಪ್ರಕಾಶ್ ಕೆ. ರಾಥೋಡ್ ಬೆಂಗಳೂರು ಹಾಗೂ ಸುತ್ತಮುತ್ತಲಿನಲ್ಲಿನ ಕೆರೆಗಳ ಬಗ್ಗೆ ಮುಖ್ಯಮಂತ್ರಿಗಳು
71
1190
ಶ್ರೀ ಪ್ರಕಾಶ್ ಕೆ. ರಾಥೋಡ್ ಬೆಂಗಳೂರು ನಗರ ಸುತ್ತಮುತ್ತಲಿನ ರಾಜಕಾಲುವೆಗಳ ಬಗ್ಗೆ ಮುಖ್ಯಮಂತ್ರಿಗಳು
72
1296
ಶ್ರೀ ಪ್ರತಾಪ್‌ ಸಿಂಹ ನಾಯಕ್‌ ಕೆ ISPRL ಮಜೂರು ಗ್ರಾಮ ಪಂಚಾಯಿತಿಗೆ  ತೆರಿಗೆ ಬಾಕಿ ಬಗ್ಗೆ ಮುಖ್ಯಮಂತ್ರಿಗಳು
73
1297
ಶ್ರೀ ಪ್ರತಾಪ್‌ ಸಿಂಹ ನಾಯಕ್‌ ಕೆ ಪಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲ್ಲೂರು ಪಡ್ಡಾಯಿ ರಸ್ತೆಗೆ ಸೋಲಾರ್ ಬೀದಿ ದೀಪಗಳನ್ನು ಅಳವಡಿಸುವ ಕುರಿತು ಮುಖ್ಯಮಂತ್ರಿಗಳು
74
1211
ಶ್ರೀ ಎನ್. ರವಿಕುಮಾರ್ ಐ.ಎಂ.ಎ. ಹಗರಣದ ಕುರಿತು ಮುಖ್ಯಮಂತ್ರಿಗಳು
75
1212
ಶ್ರೀ ಎನ್. ರವಿಕುಮಾರ್ ಅರಮನೆ ಮೈದಾನದ ಕಾರ್ಯಕ್ರಮಗಳ ಶುಲ್ಕದ ಕುರಿತು ಮುಖ್ಯಮಂತ್ರಿಗಳು
76
1288
ಶ್ರೀ ಶಶೀಲ್ ಜಿ. ನಮೋಶಿ ಗ್ರಾಮ ಪಂಚಾಯತ್ ಗಳಲ್ಲಿ ನ ವಿವಿಧ ಸೇವೆಗಳ ಬಗ್ಗೆ ಮುಖ್ಯಮಂತ್ರಿಗಳು
77
1286
ಶ್ರೀ ಶಶೀಲ್ ಜಿ. ನಮೋಶಿ ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಗ್ರಾಮೀಣ ಗ್ರಂಥಾಲಯಗಳ ಕುರಿತು ಮುಖ್ಯಮಂತ್ರಿಗಳು
78
1287
ಶ್ರೀ ಶಶೀಲ್ ಜಿ. ನಮೋಶಿ ಕೆ.ಎ.ಎಸ್.-ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮತ್ತು ಇಲಾಖೆಗಳ ಬಗ್ಗೆ ಮುಖ್ಯಮಂತ್ರಿಗಳು
79
1213
ಶ್ರೀ ಎನ್. ರವಿಕುಮಾರ್ ಚಾಮರಾಜಪೇಟೆ ಆಟದ ಮೈದಾನದ ಕುರಿತು ಮುಖ್ಯಮಂತ್ರಿಗಳು
80
1214
ಶ್ರೀ ಎನ್. ರವಿಕುಮಾರ್ ಗಂಗಾವತಿ ವಿಧಾನಸಭೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಯ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
81
1215
ಶ್ರೀ ಎನ್. ರವಿಕುಮಾರ್ ಹೆಚ್.ಬಿ.ಆರ್.5ನೇ ಬ್ಲಾಕ್ ನಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಕುರಿತು ಮುಖ್ಯಮಂತ್ರಿಗಳು
82
1252
ಶ್ರೀ ಪಿ.ಆರ್. ರಮೇಶ್ ಬೆಂಗಳೂರು ರಸ್ತೆಗಳು ಕಾಮಗಾರಿ ಕುರಿತು ಮುಖ್ಯಮಂತ್ರಿಗಳು
83
1253
ಶ್ರೀ ಪಿ.ಆರ್. ರಮೇಶ್ ಆನೆಗಳ ದಾಳಿಯಿಂದ ನಾಶವಾಗಿರುವ ಬೆಳೆಗಳು ಮತ್ತು ಅರಣ್ಯ ಇಲಾಖೆಯಿಂದ ನೀಡಿರುವ ಪರಿಹಾರದ ಕುರಿತು ಮುಖ್ಯಮಂತ್ರಿಗಳು
84
1254
ಶ್ರೀ ಪಿ.ಆರ್. ರಮೇಶ್ ಬಿ.ಬಿ.ಎಂ.ಪಿ.ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಿಗೆ ಬಿಡುಗಡೆಗೊಳಿಸಿರುವ ಅನುದಾನ ಮತ್ತು ಕೈಗೊಂಡಿರುವ ಕಾಮಗಾರಿಗಳ ವಿವರ ನೀಡುವ ಬಗ್ಗೆ ಮುಖ್ಯಮಂತ್ರಿಗಳು
85
1332
ಶ್ರೀ ಪಿ.ಆರ್. ರಮೇಶ್ ಹಕ್ಕುಪತ್ರ ಕಳೆದುಕೊಂಡವರಿಗೆ ಇ-ಸ್ವತ್ತು 9 ಮತ್ತು 11 ನಮೂನೆ ನೀಡುವ ಕುರಿತು ಮುಖ್ಯಮಂತ್ರಿಗಳು
86
1334
ಶ್ರೀ ಪಿ.ಆರ್. ರಮೇಶ್ ಶಿವಮೊಗ್ಗ ಪಂಚಾಯತ್ ಅಧೀನ ಕಛೇರಿಗಳ ಆಂತರಿಕ ಲೆಕ್ಕ ಪರಿಶೋಧನೆ ಕುರಿತು ಮುಖ್ಯಮಂತ್ರಿಗಳು
87
1181
ಶ್ರೀ ಎಸ್. ರವಿ ಗಾಂಧಿ ಗ್ರಾಮ ಪುರಸ್ಕಾರ ಯೋಜನೆ ಕುರಿತು ಮುಖ್ಯಮಂತ್ರಿಗಳು
88
1182
ಶ್ರೀ ಎಸ್. ರವಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಕುರಿತು ಮುಖ್ಯಮಂತ್ರಿಗಳು
89
1183
ಶ್ರೀ ಎಸ್. ರವಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾಗಿರುವ ಅನುದಾನದ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
90
1184
ಶ್ರೀ ಎಸ್. ರವಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಿಂದ ಬಿಡುಗಡೆಯಾದ ಅನುದಾನಗಳ ಕುರಿತು ಮುಖ್ಯಮಂತ್ರಿಗಳು
91
1185
ಶ್ರೀ ಎಸ್. ರವಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಲಿಂಗಾಂಬುದಿ ಕೆರೆಯ ಕುರಿತು ಮುಖ್ಯಮಂತ್ರಿಗಳು
92
1326
ಶ್ರೀ ರಾಜೇಂದ್ರ ರಾಜಣ್ಣ ಕೊರೋನ ಸಂದರ್ಭದಲ್ಲಿ ಮೃತಪಟ್ಟ ಗ್ರಾಮ ಪಂಚಾಯಿತಿ ನೌಕರರ ಬಗ್ಗೆ ಮುಖ್ಯಮಂತ್ರಿಗಳು
93
1294
ಶ್ರೀ ಶರವಣ ಟಿ.ಎ. ಬಜೆಟ್ ನಲ್ಲಿ ಮೀಸಲಿರಿಸಿದ ಅನುದಾನ ಮತ್ತು ವೆಚ್ಚ ಕುರಿತು ಮುಖ್ಯಮಂತ್ರಿಗಳು
94
1295
ಶ್ರೀ ಶರವಣ ಟಿ.ಎ. ಬೀದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮುಖ್ಯಮಂತ್ರಿಗಳು
95
1236
ಶ್ರೀ ಸುನೀಲ್ ಗೌಡ ಪಾಟೀಲ್ ಪಿ.ಡಿ.ಓ.ಹುದ್ದೆಯಿಂದ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡುವ ಕುರಿತು ಮುಖ್ಯಮಂತ್ರಿಗಳು
96
1320
ಶ್ರೀ ಸುನೀಲ್ ಗೌಡ ಪಾಟೀಲ್ ಕೆ.ಆರ್.ಐ.ಡಿ.ಎಲ್. ಸಂಸ್ಥೆಯಿಂದ ಆಗಿರುವ ಕಾಮಗಾರಿಗಳ ಕುರಿತು ಮುಖ್ಯಮಂತ್ರಿಗಳು
97
1237
ಶ್ರೀ ಸುನೀಲ್ ಗೌಡ ಪಾಟೀಲ್ MGNREGA ಯೋಜನೆ ಕುರಿತು ಮುಖ್ಯಮಂತ್ರಿಗಳು
98
1238
ಶ್ರೀ ಸುನೀಲ್ ಗೌಡ ಪಾಟೀಲ್ ಗ್ರಾಮಪಂಚಾಯತಿಗಳ ಬಾಕಿ ಇರುವ ವಿದ್ಯುತ್ ಬಿಲ್ ಕುರಿತು ಮುಖ್ಯಮಂತ್ರಿಗಳು
99
1226
ಶ್ರೀ ಸಲೀಂ ಅಹಮದ್ ಬೆಂಗಳೂರು ಮಹಾನಗರದಲ್ಲಿರುವ ಮೇಲ್ಸೇತುವೆಗಳು ದುರಸ್ತಿ ಇಲ್ಲಿರುವ ಬಗ್ಗೆ ಮುಖ್ಯಮಂತ್ರಿಗಳು
100
1227
ಶ್ರೀ ಸಲೀಂ ಅಹಮದ್ ರಾಜ್ಯದ ಜನರಿಗೆ ಶುದ್ಧ ನೀರಿನ ಘಟಕ ಮೂಲಕ ಕುಡಿಯುವ ನೀರನ್ನು ಒದಗಿಸುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
101
1228
ಶ್ರೀ ಸಲೀಂ ಅಹಮದ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆಯನ್ನು ಸಮರ್ಪಕವಾಗಿ ನಿರ್ವಹಿಸುವ ಬಗ್ಗೆ ಮುಖ್ಯಮಂತ್ರಿಗಳು
102
1229
ಶ್ರೀ ಸಲೀಂ ಅಹಮದ್ ಬಿ.ಬಿ.ಎಂ.ಪಿ.ವ್ಯಾಪ್ತಿಯಲ್ಲಿ ಹೊಂಡ-ಗುಂಡಿಗಳನ್ನು ಮುಚ್ಚುವ ಬಗ್ಗೆ ಮುಖ್ಯಮಂತ್ರಿಗಳು
103
1319
ಶ್ರೀ ಸಲೀಂ ಅಹಮದ್ ಶಿವರಾಮ ಕಾರಂತ ಬಡಾವಣೆಯನ್ನು ನಿರ್ಮಾಣ ಮಾಡಲು ಅಗತ್ಯವಿರುವ ಭೂಮಿಯ ಬಗ್ಗೆ ಮುಖ್ಯಮಂತ್ರಿಗಳು
104
1325
ಶ್ರೀ ವೈ.ಎಂ. ಸತೀಶ್ ರಾಜ್ಯ ಸರ್ಕಾರದ ಸರ್ಕಾರಿ ವಾಹನಗಳು ಅನುಪಯುಕ್ತವಾಗಿ ನಿಂತಿರುವ ಬಗ್ಗೆ ಮುಖ್ಯಮಂತ್ರಿಗಳು
105
1197
ಡಾ. ಸೂರಜ್ ರೇವಣ್ಣ ಹೇಮಾವತಿ ನಾಲೆಗೆ ಭೂಸ್ವಾಧೀನ ಮತ್ತು ವಿದ್ಯುತ್ ಉಳಿತಾಯಕ್ಕೆ ಪರ್ಯಾಯ ಯೋಜನೆ ಕುರಿತು ಜಲಸಂಪನ್ಮೂಲ ಸಚಿವರು
106
1198
ಡಾ. ಸೂರಜ್ ರೇವಣ್ಣ ಹಾಸನ ಜಿಲ್ಲೆ ಆನೆ ದಾಳಿ ಸಂಘರ್ಷದ ಪ್ರಕರಣ/ಪರಿಹಾರದ ಬಗ್ಗೆ ಮುಖ್ಯಮಂತ್ರಿಗಳು
107
1199
ಡಾ. ಸೂರಜ್ ರೇವಣ್ಣ ಹಾಸನ ತಾಲ್ಲೂಕಿನ 9 ಗ್ರಾಮ ಪಂಚಾಯಿತಿಗೆ ತೆರಿಗೆ ವಿಧಿಸುವ ಮಾನದಂಡಗಳ ಕುರಿತು ಮುಖ್ಯಮಂತ್ರಿಗಳು
108
1200
ಡಾ. ಸೂರಜ್ ರೇವಣ್ಣ ಹಾಸನ ಜಿಲ್ಲೆಯಲ್ಲಿ ಸಿಎಲ್-7 ಅಡಿ ಬಾರ್ ಪರವಾನಗಿ/ ದಂಡದ ವಿವರಗಳು ಅಬಕಾರಿ ಸಚಿವರು
109
1191
ಶ್ರೀ ಕೆ.ಎ. ತಿಪ್ಪೇಸ್ವಾಮಿ ಕಾಡುನಾಯಿ/ಸೀಳುನಾಯಿ/ಕೆನ್ನಾಯಿಗಳ ಕುರಿತು ಮುಖ್ಯಮಂತ್ರಿಗಳು
110
1192
ಶ್ರೀ ಕೆ.ಎ. ತಿಪ್ಪೇಸ್ವಾಮಿ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಮತ್ತು ಜ್ಯೋತಿ ಭೀಮಾ ಯೋಜನೆ ಕುರಿತು ಮುಖ್ಯಮಂತ್ರಿಗಳು
111
1193
ಶ್ರೀ ಕೆ.ಎ. ತಿಪ್ಪೇಸ್ವಾಮಿ LIDAR ಯೋಜನೆ ಕುರಿತು ಮುಖ್ಯಮಂತ್ರಿಗಳು
112
1194
ಶ್ರೀ ಕೆ.ಎ. ತಿಪ್ಪೇಸ್ವಾಮಿ ಅಲ್ಪಸಂಖ್ಯಾತರ ಸಮುದಾಯಗಳ ಅಭಿವೃದ್ಧಿ ಕುರಿತು ಮುಖ್ಯಮಂತ್ರಿಗಳು
113
1195
ಶ್ರೀ ಕೆ.ಎ. ತಿಪ್ಪೇಸ್ವಾಮಿ ನ್ಯಾಯಾಂಗದಲ್ಲಿ ವಿವಾದಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
114
1263
ಡಾ|| ತಳವಾರ ಸಾಬಣ್ಣ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೌಚಾಲಯ ನಿರ್ಮಾಣ ಕುರಿತು ಮುಖ್ಯಮಂತ್ರಿಗಳು
115
1264
ಡಾ|| ತಳವಾರ ಸಾಬಣ್ಣ 371(ಜೆ) ಅನುಸಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮುಖ್ಯಮಂತ್ರಿಗಳು
116
1265
ಡಾ|| ತಳವಾರ ಸಾಬಣ್ಣ ನರೇಗಾ ನಡೆಯುತ್ತಿರುವ ಅವ್ಯವಹಾರ ಕುರಿತು ಮುಖ್ಯಮಂತ್ರಿಗಳು
117
1216
ಶ್ರೀ ಯು.ಬಿ. ವೆಂಕಟೇಶ್ ಬೆಂಗಳೂರು ನಗರದಲ್ಲಿ ಕಳೆದ ಮೂರು ವರ್ಷಗಳಲ್ಲಿ ರಸ್ತೆ ಗುಂಡಿಗಳಿಂದ ಮೃತರಾದವರ ಕುರಿತು ಮುಖ್ಯಮಂತ್ರಿಗಳು
118
1217
ಶ್ರೀ ಯು.ಬಿ. ವೆಂಕಟೇಶ್ ಬಿ.ಡಿ.ಎ. ಮತ್ತು ಬಿ.ಬಿ.ಎಂ.ಪಿ. ಕಚೇರಿಯ ಕೆಲವು ಗೌಪ್ಯ ಕಡತಗಳು ಮುಖ್ಯಮಂತ್ರಿಗಳ ಕಚೇರಿಯಿಂದ ಕಾಣೆಯಾಗಿರುವ ಕುರಿತು ಮುಖ್ಯಮಂತ್ರಿಗಳು
119
1218
ಶ್ರೀ ಯು.ಬಿ. ವೆಂಕಟೇಶ್ ಬೆಂಗಳೂರು ನಗರದ ವಿಧಾನಸೌದ ಮತ್ತು ಹೈಕೋರ್ಟ್ ಸುತ್ತಮುತ್ತ ಸಾರ್ವಜನಿಕ ಶಾಚಾಲಯಗಳ ಕುರಿತು ಮುಖ್ಯಮಂತ್ರಿಗಳು
120
1219
ಶ್ರೀ ಯು.ಬಿ. ವೆಂಕಟೇಶ್ ರಾಜ್ಯದಲ್ಲಿರುವ ಸರ್ಕಾರಿ ಸಿಬ್ಬಂದಿಗಳ ಸಂಖ್ಯೆಯ ಕುರಿತು ಮುಖ್ಯಮಂತ್ರಿಗಳು
1241
1220
ಶ್ರೀ ಯು.ಬಿ. ವೆಂಕಟೇಶ್ ಕೆ.ಆರ್.ಮಾರುಕಟ್ಟೆ ಹತ್ತಿರ ಫ್ಲೈ ಓವರ್ ರಸ್ತೆ ಮೇಲಿನ ಬೋಲ್ಟ್ ಗಳು ಸಡಿಲಗೊಂಡು ಸಾರ್ವಜನಿಕರಿಗೆ ತೊಂದರೆ ಆಗಿರುವ ಕುರಿತು ಮುಖ್ಯಮಂತ್ರಿಗಳು
122
1221
ಶ್ರೀ ದಿನೇಶ್ ಗೂಳಿಗೌಡ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಮುಖ್ಯಮಂತ್ರಿಗಳು
123
1222
ಶ್ರೀ ದಿನೇಶ್ ಗೂಳಿಗೌಡ ಮಂಡ್ಯ ಜಿಲ್ಲೆಯ ನ್ಯಾಯಾಲಯಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
124
1223
ಶ್ರೀ ದಿನೇಶ್ ಗೂಳಿಗೌಡ ಬೆಂಗಳೂರು ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಗಳ ಬಗ್ಗೆ ಮುಖ್ಯಮಂತ್ರಿಗಳು
125
1224
ಶ್ರೀ ದಿನೇಶ್ ಗೂಳಿಗೌಡ ಬೆಂಗಳೂರಿನಲ್ಲಿ ಕ್ಲಬ್ ಗಳ ಸಂಖ್ಯೆ ಹಾಗೂ ಅದರ ಪರವಾನಗಿಯ ಬಗ್ಗೆ ಮುಖ್ಯಮಂತ್ರಿಗಳು
126
1225
ಶ್ರೀ ದಿನೇಶ್ ಗೂಳಿಗೌಡ ಬೆಂಗಳೂರಿನಲ್ಲಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳು
127
1206
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ಕೆರೆಗಳ ಕುರಿತು ಜಲಸಂಪನ್ಮೂಲ ಸಚಿವರು
128
1207
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ಅನುಕಂಪದ ಆಧಾರದ ನೇಮಕಾತಿ ಕುರಿತು ಮುಖ್ಯಮಂತ್ರಿಗಳು
129
1209
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಕೆರೆಗಳ ಕುರಿತು ಮುಖ್ಯಮಂತ್ರಿಗಳು
130
1210
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ಸಣ್ಣ ನೀರಾವರಿ ಇಲಾಖೆಯ ಕೆರೆಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
131
1239
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳ ಬಗ್ಗೆ ಮುಖ್ಯಮಂತ್ರಿಗಳು
132
1240
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಬಗ್ಗೆ ಮುಖ್ಯಮಂತ್ರಿಗಳು
133
1241
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಂದ ಬಿಡುಗಡೆಯಾದ ಅನುದಾನದ ಬಗ್ಗೆ ಜಲಸಂಪನ್ಮೂಲ ಸಚಿವರು
134
1242
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಕುಡಿಯುವ ನೀರಿನ ಘಟಕಗಳ ಬಗ್ಗೆ ಮುಖ್ಯಮಂತ್ರಿಗಳು
135
1331
ಶ್ರೀ ಎಸ್.ವ್ಹಿ.ಸಂಕನೂರ ಬಿ.ಡಿ.ಎ. 60 ಅಡಿ ರಸ್ತೆಯ ಕೋಗಿಲು ಮುಖ್ಯರಸ್ತೆಯಿಂದ ಸಂಪಿಗೆಹಳ್ಳಿಗೆ ಸೇರುವ ರಸ್ತೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಮುಖ್ಯಮಂತ್ರಿಗಳು
136
1330
ಶ್ರೀ ಎಸ್.ವ್ಹಿ.ಸಂಕನೂರ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇ-ಸ್ವತ್ತು ಮಾಡಿಕೊಡುವ ಬಗ್ಗೆ ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru