Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 27-12-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
991 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಹಾಗೂ ಸಿಬ್ಬಂದಿಗಳ ಕುರಿತು | ನಗರಾಭಿವೃದ್ಧಿ ಸಚಿವರು | |
2
|
1029 |
ಶ್ರೀಮತಿ ಹೇಮಲತಾ ನಾಯಕ್ | ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಪ್ರಗತಿ ಕುರಿತು | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
3
|
958 |
ಶ್ರೀ ಕೆ.ಹರೀಶ್ ಕುಮಾರ್ | ಅಂಗನವಾಡಿ ಕೇಂದ್ರಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
4
|
983 |
ಶ್ರೀ ಮಂಜುನಾಥ್ ಭಂಡಾರಿ | ಸ್ಥಳೀಯ ಯೋಜನಾ ಪ್ರಾಧಿಕಾರಗಳ ಕುರಿತು | ನಗರಾಭಿವೃದ್ಧಿ ಸಚಿವರು | |
5
|
992 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ಕುರಿತು | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
6
|
993 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ವಿಕಲಚೇತನರ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
7
|
994 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯಲ್ಲಿ ಜವಳಿ ಪಾರ್ಕ್ ಕುರಿತು | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
8
|
995 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯಲ್ಲಿನ ಸ್ವ-ಸಹಾಯ ಗುಂಪುಗಳ ಕುರಿತು | ಸಹಕಾರ ಸಚಿವರು | |
9
|
1006 |
ಶ್ರೀ ಕೆ.ಅಬ್ದುಲ್ ಜಬ್ಬರ್ | ಇನ್ವೆಸ್ಟ್ ಕರ್ನಾಟಕ ಸಮಾವೇಶದ ರಾಜ್ಯಕ್ಕೆ ಬಂದ ಬಂಡವಾಳ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
10
|
970 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ಹೊರ ವರ್ತುಲ ರಸ್ತೆಯ ಬಗ್ಗೆ | ನಗರಾಭಿವೃದ್ಧಿ ಸಚಿವರು | |
11
|
971 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ಕೈಮಗ್ಗ ಮತ್ತು ಜವಳಿ ಇಲಾಖೆಯ ಯೋಜನೆಗಳ ಬಗ್ಗೆ | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
12
|
972 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ಕೋಲಾರ ಮತ್ತು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಬಗ್ಗೆ | ನಗರಾಭಿವೃದ್ಧಿ ಸಚಿವರು | |
13
|
973 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
14
|
1033 |
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ | ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಿಎಸ್ಆರ್ ನಿಧಿಯ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
15
|
987 |
ಶ್ರೀ ಎಸ್ ಎಲ್ ಭೋಜೇಗೌಡ | ಅಂಗನವಾಡಿ ಕೇಂದ್ರಗಳ ಕಟ್ಟಡಗಳ ದುರಸ್ತಿ ಮತ್ತು ಗುಣಮಟ್ಟದ ಆಹಾರ ನೀಡುವ ಕುರಿತು | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
16
|
988 |
ಶ್ರೀ ಎಸ್ ಎಲ್ ಭೋಜೇಗೌಡ | ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
17
|
989 |
ಶ್ರೀ ಎಸ್ ಎಲ್ ಭೋಜೇಗೌಡ | ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡುವ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
18
|
990 |
ಶ್ರೀ ಎಸ್ ಎಲ್ ಭೋಜೇಗೌಡ | ರಾಜ್ಯದಲ್ಲಿ ವಿವಿಧ ಸಹಕಾರ ಸಂಘಗಳಲ್ಲಿ ಅವ್ಯವಹಾರ ನಡೆದಿರುವ ಕುರಿತು | ಸಹಕಾರ ಸಚಿವರು | |
19
|
1034 |
ಶ್ರೀ ಎಸ್ ಎಲ್ ಭೋಜೇಗೌಡ | ಡಿ ಎಮ್ ಎ ನಲ್ಲಿ ನೇಮಕಾತಿ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
20
|
944 |
ಶ್ರೀ ಗೋವಿಂದ ರಾಜು | ಬೆಂಗಳೂರು-ಚೆನ್ನೈ ಹೈವೇ ಕಾರಿಡಾರ್ ಯೋಜನೆಗೆ ಮಣ್ಣು ತೆಗೆಯುತ್ತಿರುವ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
21
|
1022 |
ಶ್ರೀ ಮುನಿರಾಜು ಗೌಡ ಪಿ.ಎಂ | ಚಿಕ್ಕಬಾಣವಾರ ಪುರಸಭೆ ವ್ಯಾಪ್ತಿಯ ಸ್ವತ್ತುಗಳ ವಿವರದ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | 22
|
1023 |
ಶ್ರೀ ಮುನಿರಾಜು ಗೌಡ ಪಿ.ಎಂ | ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಕಂಪ್ಯೂಟರೀಕರಣದ ಬಗ್ಗೆ | ಸಹಕಾರ ಸಚಿವರು |
23
|
984 |
ಶ್ರೀ ಮಂಜುನಾಥ್ ಭಂಡಾರಿ | ಸಹಕಾರ ಸಂಘಗಳಲ್ಲಿ ನಿರ್ದೇಶಕರ ಸ್ಥಾನಕ್ಕೆ ಮೀಸಲಾತಿ ಕುರಿತು | ಸಹಕಾರ ಸಚಿವರು | |
24
|
985 |
ಶ್ರೀ ಮಂಜುನಾಥ್ ಭಂಡಾರಿ | ಗಣಿ ಉತ್ಪನ್ನಗಳ ಕುರಿತು | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
25
|
986 |
ಶ್ರೀ ಮಂಜುನಾಥ್ ಭಂಡಾರಿ | ಪೌರಾಡಳಿತ ಸಂಸ್ಥೆಗಳ ಮೂಲಭೂತ ಸೌಕರ್ಯಗಳ ಕುರಿತು | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
26
|
916 |
ಶ್ರೀ ಮಧು ಜಿ ಮಾದೇಗೌಡ | ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ಸಾಲಮನ್ನಾ ಯೋಜನೆ ಕುರಿತು | ಸಹಕಾರ ಸಚಿವರು | |
27
|
917 |
ಶ್ರೀ ಮಧು ಜಿ ಮಾದೇಗೌಡ | ಟ್ರಾನ್ಸಿಟ್ ಹಾಸ್ಟೆಲ್ ಕುರಿತು | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
28
|
918 |
ಶ್ರೀ ಮಧು ಜಿ ಮಾದೇಗೌಡ | ಜಿಲ್ಲಾ ಮತ್ತು ಕಂದಾಯ ಉಪವಿಭಾಗ ಮಟ್ಟದಲ್ಲಿ ವೃದ್ಧಾಶ್ರಮಗಳ ಪ್ರಾರಂಭ ಕುರಿತು | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
29
|
919 |
ಶ್ರೀ ಮಧು ಜಿ ಮಾದೇಗೌಡ | ಕೆಐಎಡಿಬಿ ಪ್ರದೇಶಗಳಲ್ಲಿನ ಕೈಗಾರಿಕೆಗಳ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
30
|
920 |
ಶ್ರೀ ಮಧು ಜಿ ಮಾದೇಗೌಡ | ಜಿಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ SBM ಅನುಷ್ಠಾನ ಕುರಿತು | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
31
|
955 |
ಶ್ರೀ ಸಿ. ಎನ್. ಮಂಜೇಗೌಡ | ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ಕಟ್ಟಡಗಳ ತೆರಿಗೆ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
32
|
956 |
ಶ್ರೀ ಸಿ. ಎನ್. ಮಂಜೇಗೌಡ | ಅಮೃತ್ ಯೋಜನೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಂಡಿರುವ ಕಾಮಗಾರಿ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
33
|
957 |
ಶ್ರೀ ಸಿ. ಎನ್. ಮಂಜೇಗೌಡ | ಸಣ್ಣ ಕೈಗಾರಿಕೆ ಇಲಾಖೆಯಡಿ ಬರುವ ಕಾಂಪಿಟ್ ವಿತ್ ಚೈನಾ ಯೋಜನೆಯ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
34
|
1030 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಬಾಗಲಕೋಟೆ ನಗರದಲ್ಲಿ ರೈತರಿಗಾಗಿ ಒಂದು ಮೆಗಾ ಡೈರಿ ಪ್ರಾರಂಭಿಸುವ ಕುರಿತು | ಸಹಕಾರ ಸಚಿವರು | |
35
|
961 |
ಶ್ರೀ ಎಂ. ನಾಗರಾಜು | ಜವಳಿ ನೀತಿಯ ಬಗ್ಗೆ | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
36
|
962 |
ಶ್ರೀ ಎಂ. ನಾಗರಾಜು | ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಆದಾಯವನ್ನು ಹೆಚ್ಚಿಸುವ ಬಗ್ಗೆ | ನಗರಾಭಿವೃದ್ಧಿ ಸಚಿವರು | |
37
|
963 |
ಶ್ರೀ ಎಂ. ನಾಗರಾಜು | ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
38
|
964 |
ಶ್ರೀ ಎಂ. ನಾಗರಾಜು | ಮಹಿಳಾ ಮತ್ತು ಮಕ್ಕಳ ಅಪೌಷ್ಟಿಕತೆಯ ನಿರ್ವಹಣೆ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
39
|
965 |
ಶ್ರೀ ಎಂ. ನಾಗರಾಜು | ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡುತ್ತಿರುವ ಅನುದಾಗಳ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
40
|
1019 |
ಶ್ರೀ ಕೆ ಎಸ್ ನವೀನ್ | CA SITE ಮತ್ತು LAYOUT ಕುರಿತು | ನಗರಾಭಿವೃದ್ಧಿ ಸಚಿವರು | |
41
|
1020 |
ಶ್ರೀ ಕೆ ಎಸ್ ನವೀನ್ | ರಾಜ್ಯದಲ್ಲಿ ಕೆಐಎಡಿಬಿ ಅಡಿಯಲ್ಲಿ ಕೈಗಾರಿಕೆಗಳು | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
42
|
1018 |
ಶ್ರೀ ಕೆ ಎಸ್ ನವೀನ್ | ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಕುರಿತು | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
43
|
1017 |
ಶ್ರೀ ಕೆ ಎಸ್ ನವೀನ್ | ವಾಣಿ ವಿಲಾಸ ಸಹಕಾರ ಸಕ್ಕರೆ ಕಾರ್ಖಾನೆ ಕುರಿತು | ಸಹಕಾರ ಸಚಿವರು | |
44
|
906 |
ಶ್ರೀ ಪ್ರಕಾಶ್ ಕೆ. ರಾಥೋಡ್ | MSME ಹಾಗೂ ಕುಶಲಕರ್ಮಿಗಳಿಗೆ ಸಾಲ ಹಾಗೂ ಸಹಾಯಧನ ನೀಡುವ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
45
|
907 |
ಶ್ರೀ ಪ್ರಕಾಶ್ ಕೆ. ರಾಥೋಡ್ | ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
46
|
909 |
ಶ್ರೀ ಪ್ರಕಾಶ್ ಕೆ. ರಾಥೋಡ್ | ಚನ್ನರಾಯಪಟ್ಟಣ ತಾಲ್ಲೂಕಿನ ಅರೆಸೋಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಬಗ್ಗೆ | ಸಹಕಾರ ಸಚಿವರು | |
47
|
910 |
ಶ್ರೀ ಪ್ರಕಾಶ್ ಕೆ. ರಾಥೋಡ್ | KUDFC ಮೂಲಕ ಪುರಸಭೆಗಳಿಗೆ ಹಣ ನೀಡಿರುವ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
48
|
1026 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ಉಲ್ಲಾಳ ನಗರಸಭೆಯಲ್ಲಿ ಯುಜಿಡಿ ವ್ಯವಸ್ಥೆಯ ಕುರಿತು | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
49
|
947 |
ಶ್ರೀ ಎನ್ ರವಿಕುಮಾರ್ | ಪೌರ ಕಾರ್ಮಿಕರ ಕುರಿತು | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
50
|
948 |
ಶ್ರೀ ಎನ್ ರವಿಕುಮಾರ್ | ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕರ ವಲಯ ಉದ್ಯಮಗಳ ಸಚಿವರು | |
51
|
949 |
ಶ್ರೀ ಎನ್ ರವಿಕುಮಾರ್ | ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಯುವ ರೈತರಿಗೆ ನೀಡಬೇಕಾದ ಬಾಕಿ ಬಗ್ಗೆ | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
52
|
912 |
ಶ್ರೀ ಪಿ. ಆರ್. ರಮೇಶ್ | ಸಹಕಾರ ಇಲಾಖೆಯ ಅಡಿಯಲ್ಲಿರುವ ಸಹಕಾರ ಸಂಘ/ ಸೊಸೈಟಿಗಳ ಮಾಹಿತಿ ನೀಡುವ ಕುರಿತು | ಸಹಕಾರ ಸಚಿವರು | |
53
|
913 |
ಶ್ರೀ ಪಿ. ಆರ್. ರಮೇಶ್ | ರಾಜ್ಯದಲ್ಲಿರುವ ಜವಳಿ ಘಟಕ/ ಕೈಗಾರಿಕೆ/ ಕಾರ್ಖಾನೆಗಳ ಮಾಹಿತಿಯನ್ನು ಒದಗಿಸುವ ಬಗ್ಗೆ | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
54
|
914 |
ಶ್ರೀ ಪಿ. ಆರ್. ರಮೇಶ್ | ಹಿರಿಯ ನಾಗರಿಕರ ಯೋಜನೆಗಳ ಮಾಹಿತಿಯನ್ನು ಒದಗಿಸುವ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
55
|
915 |
ಶ್ರೀ ಪಿ. ಆರ್. ರಮೇಶ್ | ಮೈಸೂರು ರಾಜ್ಯ ಹರಿಜನ ಸೇವಕ, ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದವರಿಗೆ ನೀಡಿರುವ ಜಮೀನಿನ ವಿವರ ನೀಡುವ ಕುರಿತು | ಸಹಕಾರ ಸಚಿವರು | |
56
|
911 |
ಶ್ರೀ ಪಿ. ಆರ್. ರಮೇಶ್ | KIADBಯಿಂದ ವಶಪಡಿಸಿಕೊಂಡಿರುವ ಜಮೀನಿನ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
57
|
903 |
ಶ್ರೀ ಎಸ್. ರವಿ | ದಾಸನಪುರ ಎಪಿಎಂಸಿ ಮಾರುಕಟ್ಟೆ ಕಾರ್ಯಚಟುವಟಿಕೆಗಳ ಬಗ್ಗೆ | ಸಹಕಾರ ಸಚಿವರು | |
58
|
904 |
ಶ್ರೀ ಎಸ್. ರವಿ | ಕೈಮಗ್ಗ ಮತ್ತು ಜವಳಿ ಇಲಾಖೆಯ ಯೋಜನೆಗಳ ಬಗ್ಗೆ | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
59
|
905 |
ಶ್ರೀ ಎಸ್. ರವಿ | ನಗರಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
60
|
938 |
ಶ್ರೀ ರಾಜೇಂದ್ರ ರಾಜಣ್ಣ | ತುಮಕೂರು ನಗರದ ಕೂಡ ಬಡಾವಣೆಯ ಕ್ರೀಡಾ ಸಮುಚ್ಚಯದ ಬಗ್ಗೆ | ನಗರಾಭಿವೃದ್ಧಿ ಸಚಿವರು | |
61
|
940 |
ಶ್ರೀ ರಾಜೇಂದ್ರ ರಾಜಣ್ಣ | ತುಮಕೂರು ಜಿಲ್ಲೆಯಲ್ಲಿ ರಾಜಕಾಲುವೆಗಳ ಒತ್ತುವರಿಯಾಗಿರುವ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
62
|
901 |
ಶ್ರೀ ಎಸ್. ರವಿ | ದೇವನಹಳ್ಳಿ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಗಣಿ ಧೂಳು ಹೆಚ್ಚಾಗಿರುವ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
63
|
902 |
ಶ್ರೀ ಎಸ್. ರವಿ | ಅಕ್ಷರ ದಾಸೋಹ ಕಾರ್ಯಕ್ರಮದಡಿ ಕೆಲಸ ನಿರ್ವಹಿಸುತ್ತಿರುವವರಿಗೆ ಗೌರವಧನ ಬಿಡುಗಡೆ ಮಾಡುವ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
64
|
939 |
ಶ್ರೀ ರಾಜೇಂದ್ರ ರಾಜಣ್ಣ | ಇಂದಿರಾ ಕ್ಯಾಂಟೀನ್ ಗಳ ಬಗ್ಗೆ | ನಗರಾಭಿವೃದ್ಧಿ ಸಚಿವರು | |
65
|
937 |
ಶ್ರೀ ರಾಜೇಂದ್ರ ರಾಜಣ್ಣ | ತುಮಕೂರು ನಗರದ ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ | ನಗರಾಭಿವೃದ್ಧಿ ಸಚಿವರು | |
66
|
936 |
ಶ್ರೀ ರಾಜೇಂದ್ರ ರಾಜಣ್ಣ | ತುಮಕೂರು ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಬಗ್ಗೆ | ನಗರಾಭಿವೃದ್ಧಿ ಸಚಿವರು | |
67
|
1001 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದಲ್ಲಿರುವ ನೇಕಾರರ ಸಮಸ್ಯೆಗಳು ಮತ್ತು ಸರ್ಕಾರದಿಂದ ಅವರಿಗೆ ಇರುವ ಸೌಲಭ್ಯಗಳ ಬಗ್ಗೆ | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
68
|
1002 |
ಶ್ರೀ ಶಶೀಲ್ ಜಿ. ನಮೋಶಿ | ಜವಳಿ ಖಾತೆಯ ಕೈಮಗ್ಗ ವಿದ್ಯುತ್ ಮಗ್ಗಗಳ ಕುರಿತು | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
69
|
1013 |
ಶ್ರೀ ಟಿ.ಎ.ಶರವಣ | ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ಒತ್ತುವರಿ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
70
|
1014 |
ಶ್ರೀ ಟಿ.ಎ.ಶರವಣ | ನಗರ ಸ್ಥಳೀಯ ಸಂಸ್ಥೆಗಳ ಸಂಪನ್ಮೂಲ ಕ್ರೋಡೀಕರಣ ಕುರಿತು | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
71
|
1015 |
ಶ್ರೀ ಟಿ.ಎ.ಶರವಣ | ನಗರ ಸ್ಥಳೀಯ ಸಂಸ್ಥೆಗಳ ಅನುದಾನ ಕುರಿತು | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
72
|
975 |
ಶ್ರೀ ಸುನೀಲ್ ಗೌಡ ಪಾಟೀಲ್ | ಬಬಲೇಶ್ವರ ಪಟ್ಟಣ ಪಂಚಾಯತ್ ನಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
73
|
974 |
ಶ್ರೀ ಸುನೀಲ್ ಗೌಡ ಪಾಟೀಲ್ | ಬಿಜಾಪುರ ಜಿಲ್ಲೆಯ ರಂಭಾಪುರ ಮತ್ತು ಕಸಬಾ ಗ್ರಾಮಗಳಲ್ಲಿ ವಸತಿ ಯೋಜನೆ ರೂಪಿಸುವ ಕುರಿತು | ನಗರಾಭಿವೃದ್ಧಿ ಸಚಿವರು | |
74
|
996 |
ಶ್ರೀ ಸಲೀಂ ಅಹಮದ್ | ರಾಜ್ಯದಲ್ಲಿರುವ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿ ಬಗ್ಗೆ | ಸಹಕಾರ ಸಚಿವರು | |
75
|
997 |
ಶ್ರೀ ಸಲೀಂ ಅಹಮದ್ | ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಸಹಾಯಕರುಗಳಿಗೆ ಗೌರವಧನದ ಪಾವತಿಯ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
76
|
998 |
ಶ್ರೀ ಸಲೀಂ ಅಹಮದ್ | ಅಂಗವಿಕಲರಿಗೆ ವಾಹನಗಳನ್ನು ಶೀಘ್ರಗತಿಯಲ್ಲಿ ನೀಡುವ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
77
|
929 |
ಡಾ.ಸೂರಜ್ ರೇವಣ್ಣ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯಲ್ಲಿ ಖರೀದಿಸಿರುವ ವಸ್ತುಗಳ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
78
|
930 |
ಡಾ.ಸೂರಜ್ ರೇವಣ್ಣ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಅಂಧ ಮಹಿಳೆಯ ದೌರ್ಜನ್ಯದ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | 79
|
928 |
ಡಾ.ಸೂರಜ್ ರೇವಣ್ಣ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಆಹಾರ ಖರೀದಿ ಗುಣಮಟ್ಟದ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು |
80
|
927 |
ಡಾ.ಸೂರಜ್ ರೇವಣ್ಣ | ಅಮೃತ್ ನಗರೋತ್ಥಾನ ಯೋಜನೆ-3ರ ಬಗ್ಗೆ | ನಗರಾಭಿವೃದ್ಧಿ ಸಚಿವರು | |
81
|
950 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ಸಹಕಾರ ಬ್ಯಾಂಕುಗಳ ಕುರಿತು | ಸಹಕಾರ ಸಚಿವರು | |
82
|
951 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕುರಿತು | ನಗರಾಭಿವೃದ್ಧಿ ಸಚಿವರು | |
83
|
952 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ರಾಜ್ಯದಲ್ಲಿರುವ ಖಾಸಗಿ ಮತ್ತು ಸರ್ಕಾರಿ ಒಡೆತನದಲ್ಲಿರುವ ಜವಳಿ ಪಾರ್ಕ್ ಗಳ ಬಗ್ಗೆ | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
84
|
953 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | Real Estate Regulatory AUthority (RERA) ಕಾರ್ಯ ನಿರ್ವಹಣೆ ಬಗ್ಗೆ | ನಗರಾಭಿವೃದ್ಧಿ ಸಚಿವರು | |
85
|
1004 |
ಡಾ|| ತಳವಾರ ಸಾಬಣ್ಣ | ಅಂಗನವಾಡಿ ನಿರ್ವಹಣಾ ವೆಚ್ಚ ಮತ್ತು ಕಾರ್ಯಕರ್ತೆಯರ ಸಂಬಳ ಕುರಿತು | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
86
|
943 |
ಶ್ರೀ ಗೋವಿಂದ ರಾಜು | "ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್" ಸಮ್ಮೇಳನದ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
87
|
946 |
ಶ್ರೀ ಎನ್.ರವಿಕುಮಾರ್ | ಜಾಗತಿಕ ಹೂಡಿಕೆದಾರರ ಸಮಾವೇಶದ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
88
|
980 |
ಶ್ರೀ ಯು.ಬಿ. ವೆಂಕಟೇಶ್ | ರಾಮನಗರ-ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಜೀಗೇನಹಳ್ಳಿ) ಆರ್.ಜಿ. ಲೇಔಟ್ ನಿವೇಶನಗಳ ಹಂಚಿಕೆ ಕುರಿತು | ನಗರಾಭಿವೃದ್ಧಿ ಸಚಿವರು | |
89
|
981 |
ಶ್ರೀ ಯು.ಬಿ. ವೆಂಕಟೇಶ್ | ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
90
|
982 |
ಶ್ರೀ ಯು.ಬಿ. ವೆಂಕಟೇಶ್ | ರಾಜ್ಯದಲ್ಲಿ ಹೆಚ್ಚು ಹೊಸ ಉದ್ಯೋಗ ಸೃಷ್ಟಿಸಲು ಸರ್ಕಾರ ಕರ್ನಾಟಕ ಉದ್ಯೋಗ ನೀತಿ 2022-25 ಜಾರಿ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
91
|
1007 |
ಶ್ರೀ ನಸೀರ್ ಅಹ್ಮದ್ | ಕೆ.ಐ.ಎ.ಡಿ.ಬಿ. ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಹೆಚ್ಚುವರಿ ಜಮೀನಿನ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
92
|
1008 |
ಶ್ರೀ ನಸೀರ್ ಅಹ್ಮದ್ | ವಂಚನೆಗೊಳಗಾಗಿರುವ ಬಿ.ಡಿ.ಎ.ನಿವೃತ್ತಿ ನೌಕರರಿಗೆ ನಿವೇಶನ ಹಂಚಿಕೆ | ಸಹಕಾರ ಸಚಿವರು | |
93
|
977 |
ಶ್ರೀ ಬಿ.ಜಿ.ಪಾಟೀಲ್ | ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಅಂಗಡಿ ಸಂಕೀರ್ಣಗಳ ಬಗ್ಗೆ | ನಗರಾಭಿವೃದ್ಧಿ ಸಚಿವರು | |
94
|
978 |
ಶ್ರೀ ಬಿ.ಜಿ.ಪಾಟೀಲ್ | ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಭೂ ಒತ್ತುವರಿ ಪ್ರಕರಣದ ಬಗ್ಗೆ | ನಗರಾಭಿವೃದ್ಧಿ ಸಚಿವರು | |
95
|
979 |
ಶ್ರೀ ಬಿ.ಜಿ.ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿರುವ ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿಗಳಿಗೆ ಅನುದಾನದ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
96
|
1036 |
ಶ್ರೀ ಎಸ್.ವ್ಹಿ.ಸಂಕನೂರ | ಗ್ರಾಮೀಣ ಸೇವಾ ಸಹಕಾರಿ ಸಂಘ ಶಿರಾಲಿ ಇದರ ಕಟ್ಟಡ ನಿರ್ಮಾಣಕ್ಕೆ ಅಧಿಕ ಹಣ ಸಹಾಯದ ಬಗ್ಗೆ | ಸಹಕಾರ ಸಚಿವರು | |
97
|
1035 |
ಡಾ|| ಡಿ. ತಿಮ್ಮಯ್ಯ | ಸಹಕಾರ ಬ್ಯಾಂಕುಗಳಿಗೆ ಅಧ್ಯಕ್ಷರ ನೇಮಕಾತಿ ಬಗ್ಗೆ | ಸಹಕಾರ ಸಚಿವರು< | |
98
|
935 |
ಶ್ರೀ ದಿನೇಶ್ ಗೂಳಿಗೌಡ | ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಬಗ್ಗೆ | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
99
|
934 |
ಶ್ರೀ ದಿನೇಶ್ ಗೂಳಿಗೌಡ | ನಿವೇಶನ ಹಂಚಿಕೆಯ ಬಗ್ಗೆ | ನಗರಾಭಿವೃದ್ಧಿ ಸಚಿವರು | |
100
|
933 |
ಶ್ರೀ ದಿನೇಶ್ ಗೂಳಿಗೌಡ | ಮೈಸೂರು ಸಕ್ಕರೆ ಕಾರ್ಖಾನೆಯ ಪುನರಾರಂಭದ ಬಗ್ಗೆ | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
101
|
932 |
ಶ್ರೀ ದಿನೇಶ್ ಗೂಳಿಗೌಡ | ಎಥೆನಾಲ್ ಘಟಕವನ್ನು ಪ್ರಾರಂಭಿಸುವ ಬಗ್ಗೆ | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
102
|
931 |
ಶ್ರೀ ದಿನೇಶ್ ಗೂಳಿಗೌಡ | ರೈತರ ಸಾಲ ಮನ್ನಾ ಯೋಜನೆಯ ಬಗ್ಗೆ | ಸಹಕಾರ ಸಚಿವರು | |
103
|
1024 |
ಶ್ರೀ ಡಿ.ಎಸ್. ಅರುಣ್ | ಭೂ ಪರಿಹಾರ ಪಾವತಿಸುವವರಿಗೆ ಅನುಸರಿಸುತ್ತಿರುವ ಕ್ರಮದಿಂದ ಜಮೀನು ಖಾತೆದಾರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
104
|
1025 |
ಶ್ರೀ ಡಿ.ಎಸ್. ಅರುಣ್ | ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕುರಿತು | ಸಹಕಾರ ಸಚಿವರು | |
105
|
941 |
ಶ್ರೀ ಗೋವಿಂದ ರಾಜು | ಅಂಗನವಾಡಿ ನೌಕರರಿಗೆ ಮಿನಿಮಮ್ ವೇಜ್ ಆ್ಯಕ್ಟ್ 2021 ರನ್ವಯ ವೇತನ ನೀಡುತ್ತಿರುವ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
106
|
942 |
ಶ್ರೀ ಗೋವಿಂದ ರಾಜು | ರಾಜ್ಯದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹದ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
107
|
1009 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬೆಂಗಳೂರು ನಗರದಲ್ಲಿ ಇತ್ತೀಚಿಗೆ ನಡೆದ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದ ಮಾಹಿತಿ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
108
|
1010 |
ಶ್ರೀ ಹೆಚ್.ಎಸ್. ಗೋಪಿನಾಥ್ | ನಗರೋತ್ಥಾನ ಯೋಜನೆಯ ಕುರಿತು | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
109
|
1011 |
ಶ್ರೀ ಹೆಚ್.ಎಸ್. ಗೋಪಿನಾಥ್ | ಕೈಗಾರಿಕೆ ಉದ್ದೇಶಗಳಿಗೆ ಹಂಚಿಕೆಯಾಗಿರುವ ಜಮೀನುಗಳ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
110
|
1027 |
ಶ್ರೀ ಹೆಚ್.ಎಸ್. ಗೋಪಿನಾಥ್ | ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಅವಶ್ಯವಿರುವ ಮಾನದಂಡಗಳ ಬಗ್ಗೆ | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
111
|
1028 |
ಶ್ರೀ ಹೆಚ್.ಎಸ್. ಗೋಪಿನಾಥ್ | ಮಹಿಳಾ ಸಬಲೀಕರಣ ಕುರಿತು | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು | |
112
|
959 |
ಶ್ರೀ ಕೆ.ಹರೀಶ್ ಕುಮಾರ್ | ಪಟ್ಟಣ ಪಂಚಾಯತ್ ಗಳಲ್ಲಿ ವಿನ್ಯಾಸ ನಕ್ಷೆ ಮತ್ತು ಫಾರಂ ನಂ. 3ರ ಕುರಿತು | ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
113
|
960 |
ಶ್ರೀ ಕೆ.ಹರೀಶ್ ಕುಮಾರ್ | ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಪ್ ಕಾಮ್ಸ್ ಗಳ ಬಗ್ಗೆ | ಸಹಕಾರ ಸಚಿವರು | |
114
|
921 |
ಶ್ರೀ ಮರಿತಿಬ್ಬೇಗೌಡ | ಕೆ.ಐ.ಎ.ಡಿ.ಬಿ. ಸಂಸ್ಥೆಯು ನಿಯಮಬಾಹಿರವಾಗಿ ಬ್ರಿಗೇಡ್ ಸಂಸ್ಥೆಗೆ ಭೂಮಿ ಹಂಚಿಕೆ ಮಾಡಿರುವ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
115
|
922 |
ಶ್ರೀ ಮರಿತಿಬ್ಬೇಗೌಡ | ಮೆ||ಹರಿವೇದಾ ಸಂಸ್ಥೆಗೆ ನಿಯಮಬಾಹಿರವಾಗಿ ಪಾರ್ಕ್ ಜಾಗ ಮಂಜೂರು ಮಾಡಿದ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
116
|
923 |
ಶ್ರೀ ಮರಿತಿಬ್ಬೇಗೌಡ | ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಲ್ಪಾವಧಿ ಟೆಂಡರ್ ಬಗ್ಗೆ | ನಗರಾಭಿವೃದ್ಧಿ ಸಚಿವರು | |
117
|
924 |
ಶ್ರೀ ಮರಿತಿಬ್ಬೇಗೌಡ | ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಅವ್ಯವಹಾರಗಳು/ನಿಯಮಬಾಹಿರ ಆದೇಶಗಳ ಬಗ್ಗೆ | ನಗರಾಭಿವೃದ್ಧಿ ಸಚಿವರು | |
118
|
925 |
ಶ್ರೀ ಮರಿತಿಬ್ಬೇಗೌಡ | ಕೆ.ಐ.ಎ.ಡಿ.ಬಿ. ಗುತ್ತಿಗೆ ಕಾಮಗಾರಿಗಳ ಬಗ್ಗೆ ವಿವರ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
119
|
966 |
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ | ಹಾಲು ಉತ್ಪಾದಕರ ಸಹಕಾರ ಸಂಘಗಳ ಸಾಮಾನ್ಯ ಸಭೆಗಳ ಕುರಿತು | ಸಹಕಾರ ಸಚಿವರು | |
120
|
968 |
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ | ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಜವಳಿ ಉತ್ಪನ್ನಗಳ ಖರೀದಿ ಕುರಿತು | ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
121
|
998 |
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ | ಶ್ರೀ ರಾಘವೇಂದ್ರ ಮಠ ಟ್ರಸ್ಟ್,ಹರಿಹರ ಇದರ ಕುರಿತು | ಸಹಕಾರ ಸಚಿವರು | |
122
|
1021 |
ಶ್ರೀ ಮುನಿರಾಜು ಗೌಡ ಪಿ.ಎಂ. | ಅಪೌಷ್ಟಿಕ ಮಕ್ಕಳ ಪೌಷ್ಟಿಕ ಮಟ್ಟ ಸುಧಾರಣೆಗೆ ಸರಕಾರದ ಕ್ರಮಗಳ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು |