ದಿನಾಂಕ 21-12-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
386
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್ ಜಿಲ್ಲೆಯ ಕಂದಾಯ ಇಲಾಖೆಯಡಿಯಲ್ಲಿ ಬರುವ ಭೂಮಿಯ ಕುರಿತು ಕಂದಾಯ ಸಚಿವರು
2
387
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್ ಜಿಲ್ಲೆಯ ವಕ್ಫ್ ಆಸ್ತಿ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
3
388
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್ ಜಿಲ್ಲೆಯ ಫಲಾನುಭವಿಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
4
389
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್ ಜಿಲ್ಲೆಯ SCP-TSP ಅನುದಾನದ ಕುರಿತು ಲೋಕೋಪಯೋಗಿ ಸಚಿವರು
5
396
ಶ್ರೀ ಡಿ.ಎಸ್.‌ ಅರುಣ್ ಹೊಸದಾಗಿ ಪಶು ಚಿಕಿತ್ಸಾಲಯ ಮಂಜೂರು ಮಾಡುವ ಬಗ್ಗೆ ಪಶುಸಂಗೋಪನೆ ಸಚಿವರು
6
395
ಶ್ರೀ ಡಿ.ಎಸ್.‌ ಅರುಣ್ ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ವಸತಿ ನಿರ್ಮಾಣಕ್ಕೆ ನೀಡಲಾಗುತ್ತಿರುವ ಮೊತ್ತದ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
7
405
ಶ್ರೀ ಕೆ. ಅಬ್ದುಲ್‌ ಜಬ್ಬರ್ ಹಿರಿಯ ನಾಗರಿಕರ ಪಿಂಚಣಿ ತಡವಾಗುತ್ತಿರುವ ಕುರಿತು ಕಂದಾಯ ಸಚಿವರು
8
346
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಸರ್ಕಾರಿ ಜಮೀನುಗಳ ಒಟ್ಟು ವಿಸ್ತೀರ್ಣದ ಬಗ್ಗೆ ಕಂದಾಯ ಸಚಿವರು
9
347
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಲೋಕೋಪಯೋಗಿ ಇಲಾಖೆಯಿಂದ ಕಳಪೆ ಕಾಮಗಾರಿಯ ಬಗ್ಗೆ ಲೋಕೋಪಯೋಗಿ ಸಚಿವರು
10
348
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಜಮೀನಿನ ಹದ್ದುಬಸ್ತು ಕೋರಿ ಬಂದಿರುವ ಅರ್ಜಿಯ ಬಗ್ಗೆ ಕಂದಾಯ ಸಚಿವರು
11
349
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಡಾಟಾ ಎಂಟ್ರಿ ಆಪರೇಟರ್ ರವರ ಸೇವಾ ಭದ್ರತೆ ಬಗ್ಗೆ ಕಂದಾಯ ಸಚಿವರು
12
345
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಅಮೃತ ವಸತಿ ಯೋಜನೆಯ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
13
336
ಶ್ರೀ ಎಸ್.ಎಲ್‌ ಭೋಜೇಗೌಡ ರಾಜ್ಯದ ಬಡ ವರ್ಗದ ಜನರ ವಸತಿಗಳನ್ನು ನಿರ್ಮಿಸಲು ಹೆಚ್ಚು ಅನುದಾನವನ್ನು ನೀಡುವ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
14
337
ಶ್ರೀ ಎಸ್.ಎಲ್‌ ಭೋಜೇಗೌಡ ಕಂದಾಯ ಇಲಾಖೆಯ ಕಛೇರಿಗಳಲ್ಲಿ ಕಂಪ್ಯೂಟರ್ ಸರ್ವರ್ ನಿಂದಾಗುವ ತೊಂದರೆಗಳ ಬಗ್ಗೆ ಕಂದಾಯ ಸಚಿವರು
15
338
ಶ್ರೀ ಎಸ್.ಎಲ್‌ ಭೋಜೇಗೌಡ ರಾಜ್ಯದಲ್ಲಿ ರಸ್ತೆಗಳು ದುರಸ್ತಿಯಲ್ಲಿರುವುದನ್ನು ಅಭಿವೃದ್ಧಿಪಡಿಸುವ ಕುರಿತು ಲೋಕೋಪಯೋಗಿ ಸಚಿವರು
16
339
ಶ್ರೀ ಎಸ್.ಎಲ್‌ ಭೋಜೇಗೌಡ ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡುವ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
17
330
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ಬೀದರ್ ಜಿಲ್ಲೆ ವ್ಯಾಪ್ತಿಯಲ್ಲಿರುವ ಪಶು ಚಿಕಿತ್ಸಾಲಯ ಕೇಂದ್ರಗಳು ಶಿಥಿಲಾವಸ್ಥೆಯಲ್ಲಿರುವ ಕುರಿತು ಪಶುಸಂಗೋಪನೆ ಸಚಿವರು
18
363
ಶ್ರೀ ಚನ್ನರಾಜ್‌ ಬಸವರಾಜ್‌ ಹಟ್ಟಿ ಹೊಳಿ ಅತಿವೃಷ್ಟಿ ಮಳೆಯಿಂದ ಹಾನಿಯಾದ ಬಗ್ಗೆ ಕಂದಾಯ ಸಚಿವರು
19
354
ಶ್ರೀ ಅ. ದೇವೇಗೌಡ ರಾಜ್ಯದಲ್ಲಿರುವ ಕೆರೆಗಳಿಗೆ ಮೀನುಗಾರಿಕೆ ಇಲಾಖೆ ಮೀನು ಮರಿಗಳ ಸಾಕುತ್ತಿರುವ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
20
361
ಡಾ|| ಕೆ. ಗೋವಿಂದರಾಜ್ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳ ಬಗ್ಗೆ ಲೋಕೋಪಯೋಗಿ ಸಚಿವರು
21
301
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿರುವ ಪುರಾತನ ದೇವಸ್ಥಾನದ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
22
302
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ಸರ್ಕಾರದ ಕಾರ್ಯಗಳಿಗೆ ಭೂಮಿ ಮಂಜೂರಾತಿ ಬಗ್ಗೆ ಕಂದಾಯ ಸಚಿವರು
23
303
ಶ್ರೀ ಗೋವಿಂದ ರಾಜು ಭೂ ಪರಿವರ್ತನೆಗೆ ಸರ್ಕಾರ ನಿಗದಿಪಡಿಸಿರುವ ಕಾಲಮಿತಿ ಬಗ್ಗೆ ಕಂದಾಯ ಸಚಿವರು
24
304
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿರುವ ಕೆರೆ ಜಮೀನಿನ ಪಹಣಿಗಳನ್ನು ಇಂಡೀಕರಿಸುವ ಬಗ್ಗೆ ಕಂದಾಯ ಸಚಿವರು
25
400
ಶ್ರೀ ಹೆಚ್‌. ಎಸ್‌. ಗೋಪಿನಾಥ್ ಕರ್ನಾಟಕ ಗೃಹ ಮಂಡಳಿಯ ಯೋಜನೆಗಳ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
26
401
ಶ್ರೀ ಹೆಚ್‌. ಎಸ್‌. ಗೋಪಿನಾಥ್ ಕಂದಾಯ ನಿವೇಶನಗಳ ನೋಂದಣಿ ಬಗ್ಗೆ ಕಂದಾಯ ಸಚಿವರು
27
402
ಶ್ರೀ ಹೆಚ್‌. ಎಸ್‌. ಗೋಪಿನಾಥ್ ಕಂದಾಯ ನಿವೇಶನಗಳ ನೋಂದಣಿ ಬಗ್ಗೆ ಕಂದಾಯ ಸಚಿವರು
28
403
ಶ್ರೀ ಹೆಚ್‌. ಎಸ್‌. ಗೋಪಿನಾಥ್ ಬೆಂಗಳೂರು ವ್ಯಾಪ್ತಿಯಲ್ಲಿರುವ ಮುಜರಾಯಿ ದೇವಸ್ಥಾನಗಳ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
29
357
ಶ್ರೀ ಕೆ.ಹರೀಶ್‌ ಕುಮಾರ್‌ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಟೋಲ್‌ ಗಳ ಬಗ್ಗೆ ಲೋಕೋಪಯೋಗಿ ಸಚಿವರು
30
365
ಶ್ರೀ ಮರಿತಿಬ್ಬೆಗೌಡ ಕಂದಾಯ ಇಲಾಖೆಯಿಂದ ಕೆ.ಐ.ಎ.ಡಿ.ಬಿ ಗೆ ಜಮೀನು ಹಸ್ತಾಂತರಿಸಿದ ಬಗ್ಗೆ ಕಂದಾಯ ಸಚಿವರು
31
366
ಶ್ರೀ ಮರಿತಿಬ್ಬೆಗೌಡ ಮೈಸೂರಿನಿಂದ ಬನ್ನೂರು ಮಾರ್ಗವಾಗಿ ಮಳವಳ್ಳಿವರೆಗಿನ ರಸ್ತೆ ದುರಸ್ತಿ ಬಗ್ಗೆ ಲೋಕೋಪಯೋಗಿ ಸಚಿವರು
32
367
ಶ್ರೀ ಮರಿತಿಬ್ಬೆಗೌಡ ಮೀನುಗಾರರಿಗೆ ನೀಡುತ್ತಿರುವ ಸವಲತ್ತುಗಳ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
33
368
ಶ್ರೀ ಮರಿತಿಬ್ಬೆಗೌಡ ಆಶ್ರಯ ಯೋಜನೆಯಡಿ ಅಕ್ರಮ ಮನೆ ನಿರ್ಮಿಸಿರುವ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
34
397
ಶ್ರೀ ಮುನಿರಾಜು ಗೌಡ ಪಿ.ಎಂ ಭೂ ಪರಿವರ್ತನೆಯ ಪ್ರಕ್ರಿಯೆಯನ್ನು ಸರಳೀಕರಿಸುವ ಬಗ್ಗೆ ಕಂದಾಯ ಸಚಿವರು
35
398
ಶ್ರೀ ಮುನಿರಾಜು ಗೌಡ ಪಿ.ಎಂ ತಾಲ್ಲೂಕು ಕಾರ್ಯಾಲಯದಲ್ಲಿ ಅಭಿಲೇಖಾಲಯಗಳಲ್ಲಿ ದಾಖಲಾತಿ ನೀಡಲು ವಿಳಂಬ ಮಾಡುತ್ತಿರುವ ಬಗ್ಗೆ ಕಂದಾಯ ಸಚಿವರು
36
399
ಶ್ರೀ ಮುನಿರಾಜು ಗೌಡ ಪಿ.ಎಂ ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು, ಹಾರೋಹಳ್ಳಿ ಗ್ರಾಮದಲ್ಲಿನ ಭೂ ಕಬಳಿಕೆಯ ಬಗ್ಗೆ ಕಂದಾಯ ಸಚಿವರು
37
341
ಶ್ರೀ ಮಂಜುನಾಥ ಭಂಡಾರಿ ಕರಾವಳಿ ಪ್ರದೇಶದ ಬಂದರುಗಳ ಸಮರ್ಪಕ ನಿರ್ವಹಣೆ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
38
342
ಶ್ರೀ ಮಂಜುನಾಥ ಭಂಡಾರಿ ಲೋಕೋಪಯೋಗಿ ಮತ್ತು ಜಿಲ್ಲಾ ರಸ್ತೆಗಳ ನಿರ್ವಹಣೆ ಕುರಿತು ಲೋಕೋಪಯೋಗಿ ಸಚಿವರು
39
343
ಶ್ರೀ ಮಂಜುನಾಥ ಭಂಡಾರಿ ವಸತಿ ಯೋಜನೆ ಅನುಷ್ಠಾನ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
40
344
ಶ್ರೀ ಮಂಜುನಾಥ ಭಂಡಾರಿ ಹೊಸ ತಾಲ್ಲೂಕುಗಳ ಅಗತ್ಯ ಮೂಲಭೂತ ಸೌಲಭ್ಯಗಳ ಕುರಿತು ಕಂದಾಯ ಸಚಿವರು
41
291
ಶ್ರೀ ಮಧು ಜಿ. ಮಾದೇಗೌಡ ಪ್ರವರ್ಗ ʼಎʼ ಮತ್ತು ʼಬಿʼ ದೇವಾಲಯಗಳ ಸ್ಥಿರಾಸ್ತಿ ಮತ್ತು ಚರಾಸ್ತಿ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
42
292
ಶ್ರೀ ಮಧು ಜಿ. ಮಾದೇಗೌಡ ರಾಜ್ಯದಲ್ಲಿ ಮಾಜಿ ಸೈನಿಕರಿಗೆ ನೀಡುತ್ತಿರುವ ಸೌಲಭ್ಯಗಳ ಕುರಿತು ಕಂದಾಯ ಸಚಿವರು
43
293
ಶ್ರೀ ಮಧು ಜಿ. ಮಾದೇಗೌಡ ಕಂದಾಯ ಅರೆ ನ್ಯಾಯಿಕ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬ ಕುರಿತು ಕಂದಾಯ ಸಚಿವರು
44
294
ಶ್ರೀ ಮಧು ಜಿ. ಮಾದೇಗೌಡ ನಗರಾಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ಸಾಲ ಮನ್ನಾ ತಿಳಿವಳಿಕೆ ಪತ್ರ ನೀಡದಿರುವ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
45
310
ಶ್ರೀ ಸಿ.ಎನ್.‌ ಮಂಜೇಗೌಡ ಕಂದಾಯ ಇಲಾಖೆಯಲ್ಲಿ ಗ್ರೇಡ್-2 ತಹಸಿಲ್ದಾರ್ ಗಳ ಹುದ್ದೆಯ ಬಗ್ಗೆ ಕಂದಾಯ ಸಚಿವರು
46
311
ಶ್ರೀ ಸಿ.ಎನ್.‌ ಮಂಜೇಗೌಡ ಮೈಸೂರು ಮತ್ತು ಚಾಮನಗರ ಜಿಲ್ಲೆಯಲ್ಲಿ ಕೆ.ಹೆಚ್.ಬಿ ವತಿಯಿಂದ ಬಡಾವಣೆಗಳ ನಿರ್ಮಾಣದ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
47
312
ಶ್ರೀ ಸಿ.ಎನ್.‌ ಮಂಜೇಗೌಡ ರಾಜ್ಯದಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣದ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
48
309
ಶ್ರೀ ಸಿ.ಎನ್.‌ ಮಂಜೇಗೌಡ ಕಂದಾಯ ಇಲಾಖೆಯಡಿ ಪೌತಿ ಖಾತೆ ಮಾಡುವ ಕುರಿತು ಕಂದಾಯ ಸಚಿವರು
49
397(350)
ಶ್ರೀ ಎಂ.ನಾಗರಾಜು ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವರು
50
298(351)
ಶ್ರೀ ಎಂ.ನಾಗರಾಜು ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಮೂಲಭೂತ ಸೌಕರ್ಯದ ಕುರಿತು ಕಂದಾಯ ಸಚಿವರು
51
299(352)
ಶ್ರೀ ಎಂ.ನಾಗರಾಜು ಪ್ರಧಾನಮಂತ್ರಿಗಳ ಅವಾಸ್ ಯೋಜನೆಯ ಬಗ್ಗೆ ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
52
353
ಶ್ರೀ ಎಂ.ನಾಗರಾಜು ಭೂಪರಿವರ್ತನೆ ಕೋರಿ ಸಲ್ಲಿಸಿರುವ ಅರ್ಜಿಗಳ ಬಗ್ಗೆ ಕಂದಾಯ ಸಚಿವರು
53
390
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಗ್ರಾಮೀಣ ಪ್ರದೇಶದ ರಸ್ತೆಗಳ ಕುರಿತು ಲೋಕೋಪಯೋಗಿ ಇಲಾಖೆ ಸಚಿವರು
54
392
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ವಸತಿ ಯೋಜನೆ ಸಮಸ್ಯೆಗಳ ಕುರಿತು ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
55
393
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ರಾಜ್ಯದ ಮೀನುಗಾರರ ಸಮಸ್ಯೆಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
56
394
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ರಾಜ್ಯದ ಗೋಮಾಳ ಭೂಮಿಯ ಅಭಿವೃದ್ಧಿಯ ಬಗ್ಗೆ ಕಂದಾಯ ಸಚಿವರು
57
280
ಶ್ರೀ ಪ್ರಕಾಶ್ ಕೆ.ರಾಥೋಡ್ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರವಾಹ ಹಾನಿಯ ಬಗ್ಗೆ ಕಂದಾಯ ಸಚಿವರು
58
281
ಶ್ರೀ ಪ್ರಕಾಶ್ ಕೆ.ರಾಥೋಡ್ ಜೇವರ್ಗಿ-ಸಂಕೇಶ್ವರ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವರು
59
282
ಶ್ರೀ ಪ್ರಕಾಶ್ ಕೆ.ರಾಥೋಡ್ ವಿಜಯಪುರ ಜಿಲ್ಲೆಯಲ್ಲಿ ಮಳೆ ಹಾನಿಗೊಳಗಾದ ಮನೆಗಳ ಬಗ್ಗೆ ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
60
283
ಶ್ರೀ ಪ್ರಕಾಶ್ ಕೆ.ರಾಥೋಡ್ ರಾಜ್ಯದಲ್ಲಿ ವಿಮಾನ ನಿಲ್ದಾಣಗಳನ್ನು ಪ್ರಾರಂಭಿಸುವ ಬಗ್ಗೆ ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
61
286
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ಖಾತೆ ಮತ್ತು ಪಹಣಿ ಬದಲಾವಣೆ ಪ್ರಕ್ರಿಯೆ ಕುರಿತು ಕಂದಾಯ ಸಚಿವರು
62
287
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ಸರ್ಕಾರಿ ಗೋಶಾಲೆಗಳ ಕುರಿತು ಪಶುಸಂಗೋಪನೆ ಸಚಿವರು
63
288
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಹೊಸ ತಾಲ್ಲೂಕುಗಳ ಕಾರ್ಯಕ್ರಮ ಕುರಿತು ಕಂದಾಯ ಸಚಿವರು
64
374
ಶ್ರೀ ಎನ್.ರವಿಕುಮಾರ್ ಕನಕಪುರ ತಾಲೂಕಿನ ಮೀನುಗಾರಿಕೆ ಇಲಾಖೆಯ ಸಿಬ್ಬಂದಿಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
65
375
ಶ್ರೀ ಎನ್.ರವಿಕುಮಾರ್ ರಾಜ್ಯದ ದೇವಸ್ಥಾನಗಳು ಹೊಂದಿರುವ ಸ್ಥಿರಾಸ್ತಿ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
66
321
ಶ್ರೀ ಪಿ.ಆರ್. ರಮೇಶ್ ರಾಜ್ಯದ ಉಪನೋಂದಣಿ ಕಚೇರಿಗಳಲ್ಲಿ ಕಾಗದ ಪತ್ರದ ದಾಖಲೆಗಳನ್ನು ನಮೂದಿಸುವ ದಾಖಲಾತಿ ಪುಸ್ತಕದ ಕುರಿತು ಕಂದಾಯ ಸಚಿವರು
67
322
ಶ್ರೀ ಪಿ.ಆರ್. ರಮೇಶ್ ವಸತಿ ಇಲಾಖೆಯಿಂದ ಕಳೆದ ಐದು ವರ್ಷಗಳಲ್ಲಿ ಮನೆಗಳನ್ನು ನಿರ್ಮಿಸಿರುವ ಬಗ್ಗೆ ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
68
323
ಶ್ರೀ ಪಿ.ಆರ್. ರಮೇಶ್ ರಾಜ್ಯದಲ್ಲಿ ನೋಂದಣಿಯಾಗಿರುವ ಮೀನುಗಾರರ ಸಂಖ್ಯೆ ಹಾಗೂ ಸದರಿ ಮೀನುಗಾರರಿಗೆ ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
69
324
ಶ್ರೀ ಪಿ.ಆರ್. ರಮೇಶ್ ಬೆಂಗಳೂರು ದಕ್ಷಿಣ ತಾಲ್ಲೂಕು ಉತ್ತರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಇಸ್ಕಾನ್ ಸಂಸ್ಥೆಯವರಿಗೆ ನೀಡಿರುವ ಜಮೀನಿನ ಕುರಿತು ಕಂದಾಯ ಸಚಿವರು
70
325
ಶ್ರೀ ಪಿ.ಆರ್. ರಮೇಶ್ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿಯಿಂದ ಸಂಭವಿಸಿರುವ ನಷ್ಟದ ಕುರಿತು ಕಂದಾಯ ಸಚಿವರು
71
296
ಶ್ರೀ ಎಸ್. ರವಿ ಮಾಗಡಿ ತಾಲ್ಲೂಕಿನಲ್ಲಿ ವಾಸಿಸುತ್ತಿರುವ ಅಲೆಮಾರಿ ಕುಟುಂಬಗಳ ಬಗ್ಗೆ ಕಂದಾಯ ಸಚಿವರು
72
297
ಶ್ರೀ ಎಸ್. ರವಿ ರಾಮನಗರ ಜಿಲ್ಲೆಯ ನೂತನ ತಾಲೂಕುಗಳ ಸ್ಥಿತಿಗತಿ ಕುರಿತು ಕಂದಾಯ ಸಚಿವರು
73
298
ಶ್ರೀ ಎಸ್. ರವಿ ಲೋಕೋಪಯೋಗಿ ಇಲಾಖೆಯಿಂದ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವರು
74
299
ಶ್ರೀ ಎಸ್. ರವಿ ಹಜ಼್ ಮತ್ತು ವಕ್ಫ್‌ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು
75
378
ಶ್ರೀ ಶಶೀಲ್ ಜಿ. ನಮೋಶಿ ಅಫಜಲಪುರ ತಾಲ್ಲೂಕಿನ ಮೌಶಾಳ ಗ್ರಾಮದ ರಸ್ತೆ ಅಭಿವೃದ್ಧಿ ಕುರಿತು ಲೋಕೋಪಯೋಗಿ ಇಲಾಖೆ ಸಚಿವರು
76
384
ಶ್ರೀ ಶಶೀಲ್ ಜಿ. ನಮೋಶಿ ಕಳೆದ 3 ವರ್ಷಗಳಿಂದ ತಹಸೀಲ್ದಾರ್ ಗ್ರೇಡ್-‌೧, ತಹಸಿಲ್ದಾರ್‌ ಗ್ರೇಡ್-‌೨ ಹುದ್ದೆಗೆ ಬಡ್ತಿ ಹೊಂದಿರುವ ಅಧೀಕಾರುಗಳ ಬಗ್ಗೆ ಕಂದಾಯ ಸಚಿವರು
77
380
ಶ್ರೀ ಎಸ್.ವ್ಹಿ.ಸಂಕನೂರ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಕಂದಾಯ ಸಚಿವರು
78
377
ಶ್ರೀ ಶಶೀಲ್ ಜಿ. ನಮೋಶಿ ವಸತಿ ಯೋಜನೆಗಳ ಅನುಷ್ಠಾನ ಕುರಿತು ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
79
317
ಶ್ರೀ ಶರವಣ ಟಿ.ಎ. ಇಲಾಖೆವತಿಯಿಂದ ಬಜೆಟ್‌ ನಲ್ಲಿ ಘೋಷಣೆ ಮಾಡಿದ 750 ಕೋಟಿ ವೆಚ್ಚದ ವಿವರದ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವರು
80
318
ಶ್ರೀ ಶರವಣ ಟಿ.ಎ. ನವ ನಗರಗಳ ನಿರ್ಮಾಣದ ಬಗ್ಗೆ ಕಂದಾಯ ಸಚಿವರು
81
319
ಶ್ರೀ ಶರವಣ ಟಿ.ಎ. ಗೋ ಹತ್ಯೆ ನಿಷೇಧದ ಬಗ್ಗೆ ಪಶುಸಂಗೋಪನೆ ಸಚಿವರು
82
320
ಶ್ರೀ ಶರವಣ ಟಿ.ಎ. ವಸತಿ ಇಲಾಖೆಯಿಂದ ೫ ಲಕ್ಷ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿರುವ ಬಗ್ಗೆ ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
83
371
ಶ್ರೀ ಸಲೀಂ ಅಹಮದ್ ರಾಜ್ಯದ ಬಡಜನರು ಗೃಹ ಖರೀದಿಯಲ್ಲಿ ವಂಚನೆಗೆ ಒಳಪಡುತ್ತಿರುವ ಬಗ್ಗೆ ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
84
370
ಶ್ರೀ ಸಲೀಂ ಅಹಮದ್ ರುದ್ರಭೂಮಿಗಳು ಕೊರತೆಯನ್ನು ನೀಗಿಸುವ ಬಗ್ಗೆ ಕಂದಾಯ ಸಚಿವರು
85
369
ಶ್ರೀ ಸಲೀಂ ಅಹಮದ್ ಬಡಜನರಿಗೆ ಭೂ-ಕಂದಾಯ ೯೪ ಸಿ ಅನ್ವಯ ಹಕ್ಕುಪತ್ರ ನೀಡುವ ಕುರಿತು ಕಂದಾಯ ಸಚಿವರು
86
315
ಶ್ರೀ ವೈ.ಎಂ.ಸತೀಶ್ ರಾಜ್ಯದಲ್ಲಿರುವ ಪಶು ಆಸ್ಪತ್ರೆಗಳು ಮತ್ತು ಚಿಕಿತ್ಸಾ ಕೇಂದ್ರಗಳ ಬಗ್ಗೆ ಪಶುಸಂಗೋಪನೆ ಸಚಿವರು
87
316
ಶ್ರೀ ವೈ.ಎಂ.ಸತೀಶ್ ಜಾನುವಾರುಗಳಿಗೆ ಹುಲ್ಲುಗಾವಲಿಗೆ ಗೋಮಾಳ ಜಮೀನನ್ನು ಕಾಯ್ದಿರಿಸುವ ಬಗ್ಗೆ ಕಂದಾಯ ಸಚಿವರು
88
313
ಶ್ರೀ ವೈ.ಎಂ.ಸತೀಶ್ ತುಂಗಭದ್ರಾ ಬಲದಂಡೆ ಕಂಪ್ಲಿ ಸೇತುವೆಯನ್ನು Road cum Rail Bridge ಮಾಡುವ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವರು
89
305
ಶ್ರೀ ಯು.ಬಿ.ವೆಂಕಟೇಶ್ ಯಾದಗಿರಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಜಮೀನುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಕಂದಾಯ ಸಚಿವರು
90
306
ಶ್ರೀ ಯು.ಬಿ.ವೆಂಕಟೇಶ್ ರಾಜ್ಯದಲ್ಲಿ ಈವರೆಗೆ ಪೂರ್ಣ ಪ್ರಮಾಣದಲ್ಲಿ ಗೋ ಶಾಲೆಗಳನ್ನು ತೆರೆದಿರುವ ಕುರಿತುಕುರಿತು ಪಶುಸಂಗೋಪನೆ ಸಚಿವರು
91
307
ಶ್ರೀ ಯು.ಬಿ.ವೆಂಕಟೇಶ್ ಬೆಂಗಳೂರು ಜ್ಞಾನಭಾರತಿ ಕ್ಯಾಂಪಸ್ ಪ್ರದೇಶದಲ್ಲಿ ವರೆಗೆ ವಿವಿಧ ಯೋಜನೆಗಳಿಗೆ ನೀಡಿರುವ ಜಾಗದ ಕುರಿತು ಕಂದಾಯ ಸಚಿವರು
92
308
ಶ್ರೀ ಯು.ಬಿ.ವೆಂಕಟೇಶ್ ಚಿಲುಮೆ ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಸಲುವಾಗಿ ಅನುಮತಿ ಕುರಿತು ಕಂದಾಯ ಸಚಿವರು
93
326
ಶ್ರೀ ದಿನೇಶ್ ಗೂಳಿಗೌಡ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವರು
94
327
ಶ್ರೀ ದಿನೇಶ್ ಗೂಳಿಗೌಡ ಭಾರಿ ಮಳೆಯಿಂದಾಗಿ ಮಂಡ್ಯ ಜಿಲ್ಲೆಯ ರಸ್ತೆಗಳ ದುರಸ್ತಿಯ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವರು
95
328
ಶ್ರೀ ದಿನೇಶ್ ಗೂಳಿಗೌಡ ಮಂಡ್ಯ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಉಂಟಾಗಿರುವ ನಷ್ಟದ ಬಗ್ಗೆ ಕಂದಾಯ ಸಚಿವರು
96
329
ಶ್ರೀ ದಿನೇಶ್ ಗೂಳಿಗೌಡ ಮಂಡ್ಯ ಜಿಲ್ಲೆಯಲ್ಲಿ ಇರುವ ಮೀನುಗಾರರಿಗೆ ವಸತಿ ಯೋಜನೆಯ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
97
356
ಶ್ರೀ ದಿನೇಶ್ ಗೂಳಿಗೌಡ ಮಂಡ್ಯ ಜಿಲ್ಲೆಯ ಲೋಕೋಪಯೋಗಿ ಇಲಾಖೆಗೆ ಬಿಡುಗಡೆಯಾದ ಅನುದಾನ ಹಾಗೂ ಕಾಮಗಾರಿಯ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವರು
98
332
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಮುಜರಾಯಿ ದೇವಾಲಯಗಳ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು
99
382
ಶ್ರೀ ನಸೀರ್‌ ಅಹ್ಮದ್‌ ಹೊಸದಾಗಿ ಸೃಜಿಸಿರುವ ಕಂದಾಯ ವೃತ್ತಗಳಲ್ಲಿ ಗ್ರಾಮ ಸಹಾಯಕರಿಗೆ ನೇಮಕಾತಿ ಮತ್ತು ಸಹಾಯ ಧನ ನೀಡುವ ಬಗ್ಗೆ ಕಂದಾಯ ಸಚಿವರು
100
333
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಗೋಶಾಲೆಗಳ ಬಗ್ಗೆ ಪಶುಸಂಗೋಪನೆ ಸಚಿವರು
101
334
ಶ್ರೀ ಬಿ.ಜಿ.ಪಾಟೀಲ್ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಸದಸ್ಯರಿಗೆ ಮುಜರಾಯಿ ಇಲಾಖೆಯಿಂದ ನೀಡುವ ಅನುದಾನದ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು
102
411+314+284+289
ಶ್ರೀ ಕೆ.ಎ.ತಿಪ್ಪೇಸ್ವಾಮಿ+ಶ್ರೀ ವೈ.ಎಂ.ಸತೀಶ್+ ಶ್ರೀ ಪ್ರಕಾಶ್ ಕೆ.ರಾಥೋಡ್+ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ಚರ್ಮಗಂಟು ರೋಗ ಕುರಿತು ಪಶುಸಂಗೋಪನೆ ಸಚಿವರು
103
359
ಡಾ|| ತಳವಾರ್‌ ಸಾಬಣ್ಣ ಮೀನು ಪಾಶುವಾರು ಹಕ್ಕನ್ನು ಶ್ರೀ ದುರ್ಗಾದೇವಿ ಭೋವಿರಾಜ್‌ ಮೀನುಗಾರರ ಸಹಕಾರ ಸಂಘ(ಮಿ) ಯಾದಗಿರಿ ಇವರಿಗೆ ನೀಡಿ ಮತಗತೆ ವಾಪಸ್ಸು ಪಡೆದಿರುವ ಬಗ್ಗೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru