Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 20-08-2025ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
1068 |
ಶ್ರೀ ಕೆ ಅಬ್ದುಲ್ ಜಬ್ಬರ್ | ಕರ್ನಾಟಕ ಭವನಗಳ ನಿರ್ವಹಣೆಯ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
2
|
1069 |
ಶ್ರೀ ಕೆ ಅಬ್ದುಲ್ ಜಬ್ಬರ್ | ರಾಜ್ಯದಾಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಾಸ್ಪಿಟಲ್ ಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
3
|
1054 |
ಶ್ರೀ ಡಿ.ಎಸ್. ಆರುಣ್ | ತುಮಕೂರು ನೆಲಮಂಗಲ ಟೋಲ್ ಅವಧಿ ಮುಗಿದಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
4
|
1051 |
ಶ್ರೀ ಡಿ.ಎಸ್. ಆರುಣ್ | ಧಾರ್ಮಿಕ ಕೇಂದ್ರಗಳಿಗೆ ಸರ್ಕಾರ ನೀಡುವ ಹಣಕಾಸು ಹಂಚಿಕೆ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
5
|
1052 |
ಶ್ರೀ ಡಿ.ಎಸ್. ಆರುಣ್ | ರಾಜ್ಯದ ಮುಜರಾಯಿ ದೇವಸ್ಥಾನಗಳ ದುರಸ್ತಿಯ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
6
|
1053 |
ಶ್ರೀ ಡಿ.ಎಸ್. ಆರುಣ್ | PRAMC ಯೋಜನೆಯ BLACK SPOT ಕುರಿತು | ಲೋಕೋಪಯೋಗಿ ಸಚಿವರು | |
7
|
945 |
ಶ್ರೀಮತಿ ಬಲ್ಕಿಸ್ ಬಾನು | ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಭೋದಕ-ಬೋಧಕೇತರ ಹುದ್ದೆಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
8
|
946 |
ಶ್ರೀಮತಿ ಬಲ್ಕಿಸ್ ಬಾನು | ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಕುರಿತು | ಕಂದಾಯ ಸಚಿವರು | |
9
|
947 |
ಶ್ರೀಮತಿ ಬಲ್ಕಿಸ್ ಬಾನು | ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
10
|
948 |
ಶ್ರೀಮತಿ ಬಲ್ಕಿಸ್ ಬಾನು | ಅಲ್ಪಸಂಖ್ಯಾತರ ವೃತ್ತಿಪರ ಕೋರ್ಸ್ ಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
11
|
949 |
ಶ್ರೀಮತಿ ಬಲ್ಕಿಸ್ ಬಾನು | ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವ ಕುರಿತು | ಕಂದಾಯ ಸಚಿವರು | |
12
|
1016 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ತಾಲೂಕಿಗೆ ಹೆಚ್ಚುವರಿಯಾಗಿ ನಿವೇಶನ ನೀಡುವ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
13
|
1017 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ತಾಲೂಕಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳನ್ನು ನೀಡುವ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
14
|
1018 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ತಾಲೂಕಿನ ಪಶು ಆಸ್ಪತ್ರೆ ಮತ್ತು ವೈದ್ಯಾಧಿಕಾರಿಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
15
|
1019 |
ಶ್ರೀ ಬಸನಗೌಡ ಬಾದರ್ಲಿ | ರಾಜ್ಯದಲ್ಲಿ ನಮೂನೆ 50, ನಮೂನೆ 53 ಮಂಜೂರಾತಿಯಾಗಿದ್ದರು ಖಾತೆ ಮಾಡದೆ ಬಾಕಿ ಇರುವ ಬಗ್ಗೆ | ಕಂದಾಯ ಸಚಿವರು | |
16
|
1020 |
ಶ್ರೀ ಬಸನಗೌಡ ಬಾದರ್ಲಿ | ಸಾರಿಗೆ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
17
|
950 |
ಶ್ರೀಮತಿ ಭಾರತಿ ಶೆಟ್ಟಿ | ಸಾಗರ ತಾಲೂಕು ಹಸಿರುಮಕ್ಕಿಯ ಬಳಿ ನಿರ್ಮಿಸುವ ಸೇತುವೆ ಕುರಿತು | ಲೋಕೋಪಯೋಗಿ ಸಚಿವರು | |
18
|
1191 |
ಶ್ರೀ ಎಸ್.ಎಲ್. ಭೋಜೇಗೌಡ | ವಸತಿ ಇಲಾಖೆ ಯೋಜನೆಯ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
19
|
1079 |
ಶ್ರೀ ಚಿದಾನಂದ್ ಎಂ.ಗೌಡ | ಭೂ ಸುರಕ್ಷಾ ಯೋಜನೆಯ ಬಗ್ಗೆ | ಕಂದಾಯ ಸಚಿವರು | |
20
|
1078 |
ಶ್ರೀ ಚಿದಾನಂದ್ ಎಂ.ಗೌಡ | ವಸತಿ ಇಲಾಖೆಯಲ್ಲಿ ನೀಡಿರುವ ಮೀಸಲಾತಿಯ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
21
|
1080 |
ಶ್ರೀ ಚಿದಾನಂದ್ ಎಂ.ಗೌಡ | ಪೋಡಿ ರದ್ದತಿಯ ಪ್ರಕ್ರಿಯೆಯ ಬಗ್ಗೆ | ಕಂದಾಯ ಸಚಿವರು | 22
|
1081 |
ಶ್ರೀ ಚಿದಾನಂದ್ ಎಂ.ಗೌಡ | ಕಂದಾಯ ಇಲಾಖೆಯ ಕಚೇರಿಗೆ ಸ್ವಂತ ಕಟ್ಟಡ ಒದಗಿಸುವ ಬಗ್ಗೆ | ಕಂದಾಯ ಸಚಿವರು |
23
|
1049 |
ಡಾ|| ಧನಂಜಯ ಸರ್ಜಿ | ರಾಜ್ಯದ ವಿವಿಧ ಯೋಜನೆಯಡಿ ಮನೆಗಳ ಪ್ರಗತಿ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
24
|
1048 |
ಡಾ|| ಧನಂಜಯ ಸರ್ಜಿ | ರಾಜ್ಯದಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸುವ ಕುರಿತು | ಕಂದಾಯ ಸಚಿವರು | |
25
|
1096 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬೆಂಗಳೂರು ಜಿಲ್ಲೆಯ ಪೆರಿಫೆರಲ್ ರಿಂಗ್ ರೋಡ್ ಕಾಮಗಾರಿ ಬಗ್ಗೆ | ಲೋಕೋಪಯೋಗಿ ಸಚಿವರು | |
26
|
1056 |
ಶ್ರೀ ಗೋವಿಂದ ರಾಜು | ಸರ್ಕಾರಿ ನೌಕರರ ವಸತಿ ಗೃಹಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
27
|
1057 |
ಶ್ರೀ ಗೋವಿಂದ ರಾಜು | ನಾಡಕಛೇರಿಗಳ ಕಾರ್ಯನಿರ್ವಹಣೆಯ ಬಗ್ಗೆ | ಕಂದಾಯ ಸಚಿವರು | |
28
|
1058 |
ಶ್ರೀ ಗೋವಿಂದ ರಾಜು | ಮುಜರಾಯಿ ಆಸ್ತಿಯನ್ನು ಖಾಸಗಿಯವರು ಒತ್ತುವರಿ ಮಾಡುತ್ತಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
29
|
966 |
ಶ್ರೀಮತಿ ಹೇಮಲತಾ ನಾಯಕ್ | ರಾಜ್ಯದಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಬಗರ್ ಹುಕುಂ ಕಮಿಟಿಗಳ ರಚನೆ ಕುರಿತು | ಕಂದಾಯ ಸಚಿವರು | |
30
|
967 |
ಶ್ರೀಮತಿ ಹೇಮಲತಾ ನಾಯಕ್ | ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ಇರುವ ಯೋಜನೆ ಮತ್ತು ಸೌಲಭ್ಯಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
31
|
968 |
ಶ್ರೀಮತಿ ಹೇಮಲತಾ ನಾಯಕ್ | ಕಳೆದ ಹತ್ತು ವರ್ಷಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಗೃಹ ಮಂಡಳಿ ವತಿಯಿಂದ ಅಭಿವೃದ್ದಿ ಪಡಿಸಲಾಗಿರುವ ವಸತಿ ವಿನ್ಯಾಸಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
32
|
969 |
ಶ್ರೀಮತಿ ಹೇಮಲತಾ ನಾಯಕ್ | ಕೊಪ್ಪಳ ನಗರ ಗಂಗಾವತಿ ರಸ್ತೆಯ ಕಿಮ್ಸ್ ಕಾಲೇಜು ಹತ್ತಿರ ಮಾಡಿರುವ ರೈಲ್ವೆ ಕ್ರಾಸಿಂಗ್ ಗೇಟ್ ನಿಂದ ಆಗುತ್ತಿರುವ ತೊಂದರೆಗಳ ಕುರಿತು | ಲೋಕೋಪಯೋಗಿ ಸಚಿವರು | |
33
|
970 |
ಶ್ರೀಮತಿ ಹೇಮಲತಾ ನಾಯಕ್ | ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
34
|
972 |
ಶ್ರೀ ಐವನ್ ಡಿʼಸೋಜಾ | ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
35
|
973 |
ಶ್ರೀ ಐವನ್ ಡಿʼಸೋಜಾ | ರಾಜ್ಯದಲ್ಲಿ ಎಲೆಕ್ಟ್ರಿಕ್ ಚಾಲಿತ ವಾಹನ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
36
|
974 |
ಶ್ರೀ ಐವನ್ ಡಿʼಸೋಜಾ | ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತಿಯಾದ ಮಳೆಯಿಂದ ರಸ್ತೆ ತೀವ್ರ ಹದಗೆಟ್ಟಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
37
|
975 |
ಶ್ರೀ ಐವನ್ ಡಿʼಸೋಜಾ | ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವವರಿಗೆ ವಿಮೆ ಕಡ್ಡಾಯ ಮಾಡುವ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
38
|
976 |
ಶ್ರೀ ಐವನ್ ಡಿʼಸೋಜಾ | ಮೀನುಗಾರಿಕೆ ಇಲಾಖೆಯಿಂದ ಮೀನುಗಾರಿಕೆ ಜಟ್ಟಿ ಪ್ರಾರಂಭಿಸುವ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
39
|
935 |
ಶ್ರೀ ಟಿ ಎನ್ ಜವರಾಯಿ ಗೌಡ | ವಸತಿ ಇಲಾಖೆಯಿಂದ ನೀಡಿರುವ ಮನೆಗಳ ವಿವರ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
40
|
1039 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ಹೈನುಗಾರಿಕೆ ಸಹಾಯಧನದ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
41
|
1040 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ಅನಧಿಕೃತ ಬಡಾವಣೆಗಳ ಕುರಿತು | ಕಂದಾಯ ಸಚಿವರು | |
42
|
1041 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ಮೀನುಗಾರರಿಗೆ ಸೀಮೆ ಎಣ್ಣೆ ಸಬ್ಸಿಡಿ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
43
|
1003 |
ಶ್ರೀ ಮಧು ಜಿ.ಮಾದೇಗೌಡ | ಪ್ರಕೃತಿ ವಿಕೋಪ ಪರಿಹಾರ ಮೊತ್ತ ಪಾವತಿಯಲ್ಲಿ ಆರ್ಥಿಕ ದುರುಪಯೋಗ ಕುರಿತು | ಕಂದಾಯ ಸಚಿವರು | |
44
|
1004 |
ಶ್ರೀ ಮಧು ಜಿ.ಮಾದೇಗೌಡ | ಕರ್ನಾಟಕ ಸರ್ಕಾರದ ಹೆಸರು, ಲಾಂಛನ ದುರುಪಯೋಗವಾಗುತ್ತಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
45
|
1005 |
ಶ್ರೀ ಮಧು ಜಿ.ಮಾದೇಗೌಡ | ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಕುರಿತು | ಕಂದಾಯ ಸಚಿವರು | |
46
|
1006 |
ಶ್ರೀ ಮಧು ಜಿ.ಮಾದೇಗೌಡ | ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
47
|
1007 |
ಶ್ರೀ ಮಧು ಜಿ.ಮಾದೇಗೌಡ | ಹೊರ ರಾಜ್ಯಗಳಲ್ಲಿರುವ ಛತ್ರಗಳು/ ಪ್ರವಾಸಿ ಭವನಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
48
|
1044 |
ಶ್ರೀ ಮಂಜುನಾಥ ಭಂಡಾರಿ | ಸಾರಿಗೆ ಇಲಾಖೆ ಸಂಬಂಧಿತ ಸೇವೆಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
49
|
1045 |
ಶ್ರೀ ಮಂಜುನಾಥ ಭಂಡಾರಿ | ಕರ್ನಾಟಕ ರಾಜ್ಯದಲ್ಲಿ ಕಂದಾಯ ಹಾಗೂ ತರಕಾರಿ ಭೂಮಿಯ ದಾಖಲೆ ಮತ್ತು ನಿರ್ವಹಣೆ ಕುರಿತು | ಕಂದಾಯ ಸಚಿವರು | |
50
|
1046 |
ಶ್ರೀ ಮಂಜುನಾಥ ಭಂಡಾರಿ | ರಾಜ್ಯದಲ್ಲಿ ಜಮೀನು ಹದ್ದು ಬಸ್ತು ಸರ್ವೇ ಕುರಿತು | ಕಂದಾಯ ಸಚಿವರು | |
51
|
1047 |
ಶ್ರೀ ಮಂಜುನಾಥ ಭಂಡಾರಿ | ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಮಟ್ಟದ ಸಮಿತಿಗಳ ಕುರಿತು | ಕಂದಾಯ ಸಚಿವರು | |
52
|
986 |
ಶ್ರೀ ಸಿ.ಎನ್. ಮಂಜೇಗೌಡ | ಡೈರಿ ಅಭಿವೃದ್ಧಿಗೆ ರೈತರಿಗೆ ಸೌಲಭ್ಯಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
53
|
987 |
ಶ್ರೀ ಸಿ.ಎನ್. ಮಂಜೇಗೌಡ | ರಾಜ್ಯದಲ್ಲಿ ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆ ಅಡಿ ಇ-ಬಸ್ಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
54
|
988 |
ಶ್ರೀ ಸಿ.ಎನ್. ಮಂಜೇಗೌಡ | ಸ್ಥಳೀಯ ಸಂಸ್ಥೆಗಳ ಆನ್ಲೈನ್ ಸೇವೆಗೆ ಸರ್ವರ್ ತೊಡಕ ಕುರಿತು | ಕಂದಾಯ ಸಚಿವರು | |
55
|
989 |
ಶ್ರೀ ಸಿ.ಎನ್. ಮಂಜೇಗೌಡ | ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
56
|
1066 |
ಶ್ರೀ ಕೆ ಎಸ್ ನವೀನ್ | ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ಅಭಿವೃದ್ಧಿಗೆ ನೀಡಿದ ಅನುದಾನದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
57
|
1067 |
ಶ್ರೀ ಕೆ ಎಸ್ ನವೀನ್ | ಅಲ್ಪಸಂಖ್ಯಾತರ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ವಸತಿ ಶಾಲೆಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
58
|
1091 |
ಶ್ರೀ ಎಂ.ನಾಗರಾಜು | ಮಳೆಯಿಂದ ಹಾನಿಯಾಗಿರುವ ರಸ್ತೆಗಳ ದುರಸ್ತಿ ಮತ್ತು ಹೊಸ ಕಾಮಗಾರಿಗಳ ಕುರಿತು | ಲೋಕೋಪಯೋಗಿ ಸಚಿವರು | |
59
|
1092 |
ಶ್ರೀ ಎಂ.ನಾಗರಾಜು | ಗೊಲ್ಲರಹಟ್ಟಿ ತಾಂಡಗಳು ಮತ್ತು ವಡ್ಡರಹಟ್ಟಿ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಬಗ್ಗೆ | ಕಂದಾಯ ಸಚಿವರು | |
60
|
1093 |
ಶ್ರೀ ಎಂ.ನಾಗರಾಜು | ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ ಮತ್ತು ಖಾಲಿ ನಿವೇಶನ /ಮನೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
61
|
1094 |
ಶ್ರೀ ಎಂ.ನಾಗರಾಜು | ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ತರಬೇತಿ ಕಾರ್ಯಕ್ರಮಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
62
|
936 |
ಶ್ರೀ ಎನ್.ನಾಗರಾಜು | ಸಾಗುವಳಿ ಚೀಟಿ ನೀಡುವ ಬಗ್ಗೆ | ಕಂದಾಯ ಸಚಿವರು | |
63
|
937 |
ಶ್ರೀ ಎನ್.ನಾಗರಾಜು | ಹೊಸಕೋಟೆ ತಾಲೂಕಿಗೆ ಮುಜರಾಯಿ ದೇವಸ್ಥಾನಗಳ ಅನುದಾನ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
64
|
950 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹಾನಿ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ | ಕಂದಾಯ ಸಚಿವರು | |
65
|
952 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಪರಿವರ್ತನೆಗೆ ಸಮಸ್ಯೆ ಆಗಿರುವ ಬಗ್ಗೆ | ಕಂದಾಯ ಸಚಿವರು | |
66
|
953 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | "ಸಿ" ಗ್ರೇಡ್ ದೇವಾಲಯಗಳನ್ನು ಕಡೆಗಣಿಸಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
67
|
954 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಸಾಲದ ಮೇಲಿನ ಮುದ್ರಾಂಕ ಶುಲ್ಕ ಏರಿಕೆ ಆಗಿರುವ ಬಗ್ಗೆ | ಕಂದಾಯ ಸಚಿವರು | |
68
|
955 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಮರುನಾಮಕರಣ ಮಾಡುವ ಬಗ್ಗೆ | ಕಂದಾಯ ಸಚಿವರು | |
69
|
938 |
ಶ್ರೀ ಸಿ.ಟಿ.ರವಿ | ಗೋ ಹತ್ಯೆ ಮತ್ತು ಗೋಹಿಂಸೆ ಪ್ರಕರಣಗಳಲ್ಲಿ ಕೈಗೊಂಡ ಕ್ರಮಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
70
|
939 |
ಶ್ರೀ ಸಿ.ಟಿ.ರವಿ | ನೈಸ್ ರಸ್ತೆ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
71
|
940 |
ಶ್ರೀ ಸಿ.ಟಿ.ರವಿ | ಚಿಕ್ಕಮಗಳೂರು ಜಿಲ್ಲೆಗೆ ಮಂಜೂರು / ಬಿಡುಗಡೆ ಮಾಡಿರುವ ಅನುದಾನದ ಕುರಿತು | ಲೋಕೋಪಯೋಗಿ ಸಚಿವರು | |
72
|
941 |
ಶ್ರೀ ಸಿ.ಟಿ.ರವಿ | ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ | ಕಂದಾಯ ಸಚಿವರು | |
73
|
942 |
ಶ್ರೀ ಸಿ.ಟಿ.ರವಿ | ಚಿಕ್ಕಮಗಳೂರು ನಗರದಲ್ಲಿ ಮನೆಗಳ ನಿರ್ಮಾಣ ವಿಳಂಬವಾಗಿರುವ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
74
|
1023 |
ಶ್ರೀ ಎಸ್.ರವಿ | ರೇಷ್ಮೆ ಕೃಷಿಗೆ ಬೆಳೆ ವಿಮೆ ಸೌಲಭ್ಯ ಕಲ್ಪಿಸುವ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
75
|
1024 |
ಶ್ರೀ ಎಸ್.ರವಿ | ಜಿಲ್ಲಾ ನಿರ್ಮಿತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಜನಾ ವ್ಯವಸ್ಥಾಪಕರ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
76
|
1025 |
ಶ್ರೀ ಎಸ್.ರವಿ | ಸರ್ಕಾರಿ ಪಡ ಜಮೀನುಗಳ ಬಗ್ಗೆ | ಕಂದಾಯ ಸಚಿವರು | |
77
|
980 |
ಶ್ರೀ ಎನ್.ರವಿಕುಮಾರ್ | ದೇವಸ್ಥಾನಗಳಿಗೆ ಸ್ವಯತ್ತತೆ ನೀಡುವ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
78
|
957 |
ಶ್ರೀ ಎನ್.ರವಿಕುಮಾರ್ | ಬೈಕ್ ಟ್ಯಾಕ್ಸಿ ಸೇವೆಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
79
|
958 |
ಶ್ರೀ ಎನ್.ರವಿಕುಮಾರ್ | ಸರ್ಕಾರಿ ಜಾಗದ ಸಂರಕ್ಷಣೆ ಕುರಿತು | ಕಂದಾಯ ಸಚಿವರು | |
80
|
959 |
ಶ್ರೀ ಎನ್.ರವಿಕುಮಾರ್ | ಪಶು ವೈದ್ಯಕೀಯ ಘಟಕಕ್ಕೆ ವಾಹನ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
81
|
960 |
ಶ್ರೀ ಎನ್.ರವಿಕುಮಾರ್ | ಮುಜರಾಯಿ ದೇವಸ್ಥಾನಗಳ ಭೂಮಿ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
82
|
1070 |
ಶ್ರೀ ರಾಮೋಜಿಗೌಡ | ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಸೆಕ್ಷನ್ 95 ತಿದ್ದುಪಡಿ ಬಗ್ಗೆ | ಕಂದಾಯ ಸಚಿವರು | |
83
|
1071 |
ಶ್ರೀ ರಾಮೋಜಿಗೌಡ | ಬಿ-ಖಾತಾ ಮತ್ತು ಕಂದಾಯ ನಿವೇಶನಗಳ ಬಗ್ಗೆ | ಕಂದಾಯ ಸಚಿವರು | |
84
|
1031 |
ಶ್ರೀ ಎಸ್ ವ್ಹಿ ಸಂಕನೂರ | ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ "ಡೇ ಸ್ಕೂಲ್" ಹಾಗೂ ಮೊರಾರ್ಜಿ ದೇಸಾಯಿ ಶಾಲೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
85
|
944 |
ಶ್ರೀ ಹೆಚ್ ಪಿ ಸುಧಾಮ್ ದಾಸ್ | SCSP/TSP ಅಡಿಯಲ್ಲಿ 2021-22, 2022-23, 2023-24 ಹಾಗೂ 2024-25 ವರ್ಷಗಳಲ್ಲಿ ಬಿಡುಗಡೆಯಾಗಿರುವ ಅನುದಾನಗಳ ವಿವರಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
86
|
1011 |
ಶ್ರೀ ಸುನೀಲ್ ವಲ್ಯಾಪುರ್ | ಸರ್ಕ್ಯೂಟ್ ಹೌಸ್ ಹಾಗೂ ಪ್ರವಾಸಿ ಮಂದಿರಗಳ ಕುರಿತು | ಲೋಕೋಪಯೋಗಿ ಸಚಿವರು | |
87
|
1012 |
ಶ್ರೀ ಸುನೀಲ್ ವಲ್ಯಾಪುರ್ | ವಸತಿ ಯೋಜನೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
88
|
1013 |
ಶ್ರೀ ಸುನೀಲ್ ವಲ್ಯಾಪುರ್ | ಸ್ಲಂ ಬೋರ್ಡ್ ಗೆ ಸೇರಿದ ಆಸ್ತಿಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
89
|
1014 |
ಶ್ರೀ ಸುನೀಲ್ ವಲ್ಯಾಪುರ್ | ವಕ್ಪ್ ಬೋರ್ಡ್ ಅನುದಾನ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
90
|
1015 |
ಶ್ರೀ ಸುನೀಲ್ ವಲ್ಯಾಪುರ್ | ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಂದ ಆದ ಅನ್ಯಾಯದ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
91
|
1076 |
ಶ್ರೀ ಶರವಣ ಟಿ.ಎ. | ಮುಜರಾಯಿ ಇಲಾಖೆ ದೇವಸ್ಥಾನಗಳ ಒತ್ತುವರಿ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
92
|
1077 |
ಶ್ರೀ ಶರವಣ ಟಿ.ಎ. | ವಿವಿಧ ವಸತಿ ಯೋಜನೆ ಗುರಿ ಮತ್ತು ಸಾಧನೆಯ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
93
|
1082 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದಲ್ಲಿ ಖಾಲಿ ಇರುವ ಉಪನೋಣದಣಾಧಿಕಾರಿ ಹುದ್ದೆಗಳು ಹಾಗೂ ಉಪನೋಣದಣಾಧಿಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ಬಗ್ಗೆ | ಕಂದಾಯ ಸಚಿವರು | |
94
|
1083 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಸೇವೆಯಿಂದ ಆಟೋರಿಕ್ಷಾ ಪ್ರಯಾಣ ದರದಲ್ಲಿ ಹೆಚ್ಚಿಸಿರುವುದರಿಂದ ಆಟೋ ಚಾಲಕರು ಮತ್ತು ಸಾರ್ವಜನಿಕರಿಗೆ ನಷ್ಟ ಉಂಟಾಗುತ್ತಿರುವ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
95
|
1084 |
ಶ್ರೀ ಶಶೀಲ್ ಜಿ. ನಮೋಶಿ | ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಕಲ್ಯಾಣ ಕರ್ನಾಟಕ ಭಾಗದ ದೇವಸ್ಥಾನಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
96
|
1061 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ವಸತಿ ರಹಿತ ಬುಡಕಟ್ಟು ಮತ್ತು ಬಡ ಕುಟುಂಬಗಳಿಗೆ ಆಶ್ರಯ ನೀಡುವ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
97
|
1062 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಅರಣ್ಯ ಮತ್ತು ಅರಣ್ಯೇತರ ಪ್ರದೇಶದ ಹಳ್ಳಿಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡುವ ಕುರಿತು | ಕಂದಾಯ ಸಚಿವರು | |
98
|
1063 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಖಾನಾಪುರ ತಾಲೂಕಿನ ಜಿಲ್ಲಾ ಮುಖ್ಯ ರಸ್ತೆ ಕಾಮಗಾರಿ ಕುರಿತು | ಲೋಕೋಪಯೋಗಿ ಸಚಿವರು | |
99
|
1064 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಉತ್ತರ ಕನ್ನಡದಲ್ಲಿ ಜಿಲ್ಲೆಯ ಬಗರ್ ಹುಕ್ಕುಂ ಅರ್ಜಿಗಳ ಕುರಿತು | ಕಂದಾಯ ಸಚಿವರು | |
100
|
1033 |
ಶ್ರೀ ಡಿ ಟಿ ಶ್ರೀನಿವಾಸ್ | ಕೋಲಾರ ಜಿಲ್ಲೆಯ ಗ್ರಾಮಗಳನ್ನು ತಾಲೂಕಿಗೆ ಸೇರ್ಪಡೆ ಮಾಡಿರುವ ಬಗ್ಗೆ | ಕಂದಾಯ ಸಚಿವರು | |
101
|
1035 |
ಶ್ರೀ ಡಿ ಟಿ ಶ್ರೀನಿವಾಸ್ | ರಾಜ್ಯದಲ್ಲಿ ಅರಣ್ಯ ಭೂಮಿಯಲ್ಲಿ ರೆವಿನ್ಯೂ ದಾಖಲಾತಿ ಹೊಂದಿರುವ ಜಮೀನು ಬಗ್ಗೆ | ಕಂದಾಯ ಸಚಿವರು | |
102
|
1036 |
ಶ್ರೀ ಡಿ ಟಿ ಶ್ರೀನಿವಾಸ್ | ಪಶು ಸಂಗೋಪನೆ ಇಲಾಖೆಯಲ್ಲಿ ಭರ್ತಿ ಮಾಡಲಾಗಿರುವ ಹುದ್ದೆಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
103
|
1037 |
ಶ್ರೀ ಡಿ ಟಿ ಶ್ರೀನಿವಾಸ್ | ರಾಜ್ಯದಲ್ಲಿ ಪೂರ್ಣಗೊಂಡಿರುವ ಪೋಡಿ ಮುಕ್ತ ಗ್ರಾಮಗಳ ಬಗ್ಗೆ ಮಾಹಿತಿ | ಕಂದಾಯ ಸಚಿವರು | |
104
|
956 |
ಡಾ|| ತಳವಾರ್ ಸಾಬಣ್ಣ | ವಿಜಯಪುರ ಜಿಲ್ಲೆಯಲ್ಲಿ ರಾಜ್ಯ ನಿರ್ಮಿತಿ ಕೇಂದ್ರದ ವತಿಯಿಂದ ಅನುಷ್ಠಾನಗೊಂಡಿರುವ ಕಾಮಗಾರಿಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
105
|
1009 |
ಡಾ|| ತಳವಾರ್ ಸಾಬಣ್ಣ | ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ನಾಗಾವಿ ಹತ್ತಿರ ನಿರ್ಮಿಸಿದ ಮನೆಗಳು ಹಂಚಿಕೆ ಆಗದಿರುವ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
106
|
981 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ರಾಜ್ಯದ ಖೇಣಿ ಮತ್ತು ಟೊಂಕ ಬಂದರು ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
107
|
983 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಸಾಂಪ್ರದಾಯಿಕ ಮೀನುಗಾರರಿಗೆ ನೆರವು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
108
|
984 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಕಲ್ಯಾಣ ಕರ್ನಾಟಕಕ್ಕೆ ಇ-ಬಸ್ ಹಂಚಿಕೆ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
109
|
985 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಅರ್ಚಕರಿಗೆ ವೇತನ ಪಾವತಿಯಲ್ಲಿ ತಾರತಮ್ಯ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
110
|
997 |
ಡಾ|| ಉಮಾಶ್ರೀ | ರಾಜ್ಯದಲ್ಲಿ ಮೀನು ಉತ್ಪಾದನೆ ಆಗುತ್ತಿರುವ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
111
|
998 |
ಡಾ|| ಉಮಾಶ್ರೀ | ರಾಜ್ಯದಲ್ಲಿರುವ ಹಾಲು ಉತ್ಪಾದಕರ ಹಾಗೂ ಹಾಲು ಪೂರೈಕೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
112
|
1000 |
ಡಾ|| ಉಮಾಶ್ರೀ | ಪ್ರಯಾಣಿಕರಿಂದ ನಿಗದಿತ ಟಿಕೆಟ್ ದರಕ್ಕಿಂತ ಹೆಚ್ಚುವರಿ ವಸೂಲಿ ಮಾಡುತ್ತಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
113
|
999 |
ಡಾ|| ಉಮಾಶ್ರೀ | ರಾಜ್ಯದಲ್ಲಿ ಜಾನುವಾರು ಗಣತಿ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
114
|
1001 |
ಡಾ|| ಉಮಾಶ್ರೀ | KRIDL ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಗುತ್ತಿಗೆದಾರರ ಖಾತೆಗೆ ಹಣ ಜಮೆಯಾಗಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
115
|
961 |
ಡಾ|| ಯತೀಂದ್ರ ಎಸ್ | ಟಿ ನರಸೀಪುರ ಮತ್ತು ಕಡಕೋಳ ಪಂಚಾಯಿತಿಗೆ ಮನೆ ಮಂಜೂರು ಮಾಡುವ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
116
|
962 |
ಡಾ|| ಯತೀಂದ್ರ ಎಸ್ | ಟೆಂಡರ್ ನಲ್ಲಿ ಭಾಗವಹಿಸಲು ಪ್ರತ್ಯೇಕ ಜಾತಿ ಪ್ರಮಾಣ ಪತ್ರ ನೀಡುವ ಕುರಿತು | ಕಂದಾಯ ಸಚಿವರು | |
117
|
964 |
ಡಾ|| ಯತೀಂದ್ರ ಎಸ್ | ಕಂದಾಯ ಜಮೀನುಗಳ ಬೀಳು ರಿಸ್ಟೋರ್ ಮಾಡುವ ಕುರಿತು | ಕಂದಾಯ ಸಚಿವರು | |
118
|
990 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಯೋಜನೆಗಳ ಮಾಹಿತಿ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
119
|
991 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ರಸ್ತೆ ಕಾಮಗಾರಿ ಕುರಿತು | ಲೋಕೋಪಯೋಗಿ ಸಚಿವರು | |
120
|
992 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಮನೆಗಳ ಹಂಚಿಕೆ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
121
|
943 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ದೃಢೀಕರಣ ಪತ್ರ ನೀಡುವಲ್ಲಿ ನಿಯಮ ಉಲ್ಲಂಘನೆಯಾಗಿರುವ ಕುರಿತು | ಕಂದಾಯ ಸಚಿವರು | |
122
|
993 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
123
|
994 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಂಚಿಕೆಯಾದ ಮನೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
124
|
995 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೇವೆಯಲ್ಲಿರುವ ಬಸ್ಸುಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
125
|
1010 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಪಶುಸಂಗೋಪನೆ ಇಲಾಖೆಯಲ್ಲಿರುವ ಯೋಜನೆಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
126
|
1075 |
ಶ್ರೀ ಗಣಪತಿ ದುಮ್ಮಾ ಉಳ್ವೇಕರ್ | ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಖೇಣಿ ವಾಣಿಜ್ಯ ಬಂದರು ಯೋಜನೆ ಸ್ಥಗಿತಗೊಳಿಸಿರುವ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
127
|
965 |
ಶ್ರೀ ಜಗದೇವ್ ಗುತ್ತೇದಾರ್ | ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
128
|
1032 |
ಶ್ರೀ ಕುಶಾಲಪ್ಪ ಎಂ.ಪಿ | ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ | ಕಂದಾಯ ಸಚಿವರು | |
129
|
1059 |
ಶ್ರೀ ಕೇಶವ ಪ್ರಸಾದ್ ಎಸ್ | ರಾಜ್ಯದ ಲೋಕೋಪಯೋಗಿ ಇಲಾಖೆಗೆ ಸೇರಿದ ವಸತಿ ಕುರಿತು | ಲೋಕೋಪಯೋಗಿ ಸಚಿವರು | |
130
|
1085 |
ಡಾ|| ಎಂ ಜಿ ಮುಳೆ | ಕರ್ನಾಟಕ ರಾಜ್ಯದಲ್ಲಿನ ಮನೆ ಹಾನಿಗಾಗಿ ನೀಡುವ ಪರಿಹಾರ ಹಣದ ಕುರಿತು | ಕಂದಾಯ ಸಚಿವರು | |
131
|
1086 |
ಡಾ|| ಎಂ ಜಿ ಮುಳೆ | ಸರ್ವೆ ಅಳತೆಗೆ ಬಳಸುತ್ತಿದ್ದ ಸರಪಳಿ ಬದಲಿಗೆ ರೋವರ್ ಬಳಕೆ ಕುರಿತು | ಕಂದಾಯ ಸಚಿವರು | |
132
|
1087 |
ಡಾ|| ಎಂ ಜಿ ಮುಳೆ | ಪಶುಸಂಗೋಪನೆ ಇಲಾಖೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗಾಗಿ ಇರುವ ಯೋಜನೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
133
|
1088 |
ಡಾ|| ಎಂ ಜಿ ಮುಳೆ | ಗೋ ಹತ್ಯ, ಗೋಹಿಂಸೆ ಮತ್ತು ಅಕ್ರಮ ಗೋಸಾಕಾಣಿಕೆ ವಿರುದ್ಧ ಕೈಗೊಂಡ ಕ್ರಮದ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
134
|
1089 |
ಡಾ|| ಎಂ ಜಿ ಮುಳೆ | ಬೀದರ್ ಜಿಲ್ಲೆಯಲ್ಲಿ ಕೈಗೊಂಡಿರುವ ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
135
|
977 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ-ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಕುರಿಗಾಹಿಗಳ ಯೋಜನೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
136
|
978 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ-ಯಾದಗಿರಿ ಜಿಲ್ಲೆಗಳಲ್ಲಿ ಅಕ್ರಮ-ಸಕ್ರಮ ಯೋಜನೆ ಅಡಿ ಹಕ್ಕುಪತ್ರ ವಿತರಣೆ ಮಾಡಿರುವ ಬಗ್ಗೆ | ಕಂದಾಯ ಸಚಿವರು | |
137
|
979 |
ಶ್ರೀ ಬಿ ಜಿ ಪಾಟೀಲ್ | ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿರುವ ದೇವಾಲಯಗಳು ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
138
|
1042 |
ಶ್ರೀ ಪಿ.ಹೆಚ್. ಪೂಜಾರ್ | ಬಾಗಲಕೋಟೆ ಜಿಲ್ಲೆಯಿಂದ ಬೆಂಗಳೂರಿಗೆ ಬರಲು ವೋಲ್ವೋ ಹವಾ ನಿಯಂತ್ರಿತ ಸರಕಾರಿ ಬಸ್ ಕಲ್ಪಿಸುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
139
|
971 |
ಶ್ರೀ ಕೆ ವಿವೇಕಾನಂದ | ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ರಸ್ತೆ ಅಭಿವೃದ್ಧಿ ಕುರಿತು | ಲೋಕೋಪಯೋಗಿ ಸಚಿವರು |