ದಿನಾಂಕ 20-03-2025ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1395
ಶ್ರೀ ಡಿ.ಎಸ್. ಆರುಣ್ ರಾಜ್ಯದಲ್ಲಿನ ನಕ್ಸಲರ ಬಗ್ಗೆ ಗೃಹ ಸಚಿವರು
2
1396
ಶ್ರೀ ಡಿ.ಎಸ್. ಆರುಣ್ ಬೆಂಗಳೂರುನಲ್ಲಿ ಅತ್ಯಾಧುನಿಕ ಕ್ರೀಡಾ ನಗರ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿಗಳು
3
1397
ಶ್ರೀ ಡಿ.ಎಸ್. ಆರುಣ್ ರಾಜ್ಯದಲ್ಲಿ ವಿತ್ತೀಯ ಶಿಸ್ತಿನ ಬಗ್ಗೆ ಮುಖ್ಯಮಂತ್ರಿಗಳು
4
1450
ಶ್ರೀಮತಿ ಬಲ್ಕಿಸ್ ಬಾನು ಆನ್‌ ಲೈನ್‌ ಗೇಮ್‌ ಗಳ ಕುರಿತು ಗೃಹ ಸಚಿವರು
5
1441
ಶ್ರೀಮತಿ ಬಲ್ಕಿಸ್ ಬಾನು ಎನ್‌ ಪಿ ಎಸ್‌ ಯೋಜನೆ ಕುರಿತು ಮುಖ್ಯಮಂತ್ರಿಗಳು
6
1449
ಶ್ರೀಮತಿ ಬಲ್ಕಿಸ್ ಬಾನು ತುಂಗಾ ಹಾಗೂ ಭದ್ರಾ ಅಣೆಕಟ್ಟು ಯೊಜನೆ ಕುರಿತು ಉಪ ಮುಖ್ಯಮಂತ್ರಿಗಳು
7
1464
ಶ್ರೀ ಎಸ್.ಎಲ್.‌ ಭೋಜೇಗೌಡ ವಸತಿ ನಿವೇಶನಗಳಲ್ಲಿ ಮಂಜೂರಾತಿ ನಕ್ಷೆ ಉಲ್ಲಂಘನೆ ಮಾಡಿ ಅನ್ಯ ವಾಣಿಜ್ಯ ಉದ್ದೇಶಗಳಲ್ಲಿ ಕಟ್ಟಡ ನಿರ್ಮಾಣ ಮಾಡುವ ಕಾಮನಮ್ಮ ಮೆಟ್ರೋಗಾರಿ ತಡೆಯುವ ಬಗ್ಗೆ ಉಪ ಮುಖ್ಯಮಂತ್ರಿಗಳು
8
1392
ಶ್ರೀ ಚಿದಾನಂದ್‌ ಎಂ ಗೌಡ ಬೆಂಗಳೂರು ನಗರದ ಉದ್ಯಾನವನಗಳ ಅಭಿವೃದ್ಧಿಯ ಬಗ್ಗೆ ಉಪ ಮುಖ್ಯಮಂತ್ರಿಗಳು
9
1393
ಶ್ರೀ ಚಿದಾನಂದ್‌ ಎಂ ಗೌಡ ಸಂಜಯನಗರದ ರಥಲ್ವೇ ಗೇಟ್‌ ಬಳಿ ಟ್ರಾಫಿಕ್‌ ಜಾಮ್‌ ನಿಯಂಯ್ರಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
10
1470
ಶ್ರೀ ಗೋವಿಂದ ರಾಜು ಮೈಕ್ರೋ ಫೈನಾನ್ಸ್‌ ನಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಮುಖ್ಯಮಂತ್ರಿಗಳು
11
1471
ಶ್ರೀ ಗೋವಿಂದ ರಾಜು ಓಕಳಿಪುರಂನಲ್ಲಿ ನಿರ್ಮಾಣ ಮಾಡಿರುವ ಅಷ್ಟಪಥ ರಸ್ತೆ ಅವೈಜ್ಙಾನಿಕವಾಗಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
12
1419
ಶ್ರೀ ಗೋವಿಂದ ರಾಜು ಶಾಕಾಧಿಕಾರಿ ಹುದ್ದೆಗಳನ್ನು ಸಚಿವಾಲಯದಲ್ಲಿ ಕಡಿತಗೊಳಿಸುತ್ತಿರುವ ಕುರಿತು ಮುಖ್ಯಮಂತ್ರಿಗಳು
13
1388
ಶ್ರೀ ಐವನ್‌ ಡಿʼಸೋಜಾ ಹೆಚ್ಚುವರಿ ಅಡ್ವೋಕೇಟ್ ಜನರಲ್ ಗಳು ಮತ್ತು ಸರ್ಕಾರಿ ವಕೀಲರನ್ನು ನೇಮಿಸುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
14
1389
ಶ್ರೀ ಐವನ್‌ ಡಿʼಸೋಜಾ ಕೆ ಪಿ ಎಸ್ ಸಿ ಆಯ್ಕೆಯ ಬಗ್ಗೆ ಮುಖ್ಯಮಂತ್ರಿಗಳು
15
1390
ಶ್ರೀ ಐವನ್‌ ಡಿʼಸೋಜಾ ನೈತಿಕ ಪೊಲೀಸ್‌ ಗಿರಿಯ ಬಗ್ಗೆ ಗೃಹ ಸಚಿವರು
16
1391
ಶ್ರೀ ಐವನ್‌ ಡಿʼಸೋಜಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೈಬರ್‌ ಅಪರಾಧಗಳು ಹೆಚ್ಚಾಗುತ್ತಿರುವ ಬಗ್ಗೆ ಗೃಹ ಸಚಿವರು
17
1433
ಶ್ರೀ ಟಿ ಎನ್ ಜವರಾಯಿ ಗೌಡ ಬಿಬಿಎಂಪಿಯಲ್ಲಿ ತೆರಿಗೆ ಬಾಕಿ ಇರುವ ಕುರಿತು ಉಪ ಮುಖ್ಯಮಂತ್ರಿಗಳು
18
1434
ಶ್ರೀ ಟಿ ಎನ್ ಜವರಾಯಿ ಗೌಡ ಎತ್ತಿನಹೊಳೆ ಯೋಜನೆಯಿಂದ ಕುಡಿಯುವ ನೀರಿನ ಲಭ್ಯತೆ ಕುರಿತು ಉಪ ಮುಖ್ಯಮಂತ್ರಿಗಳು
19
1442
ಶ್ರೀ ಟಿ ಎನ್ ಜವರಾಯಿ ಗೌಡ ಮಾಗಡಿ ಮುಖ್ಯ ರಸ್ತೆ ಸಂಪರ್ಕಿಸುವ ಕರಿಹೊಬನಹಳ್ಳಿ ಇಂದಿರಾನಗರ ಗ್ರಾಮದ ಬಳಿ ಟ್ರಾಫಿಕ್ ಸಿಗ್ನಲ್ ದೀಪ ಅಳವಡಿಸ ಬಗ್ಗೆ ಗೃಹ ಸಚಿವರು
20
1472
ಶ್ರೀ ಟಿ ಎನ್ ಜವರಾಯಿ ಗೌಡ1433 ಆರ್ ಆರ್ ನಗರ ವಲಯಕ್ಕೆ ಸೇರಿದ ವಾರ್ಡ್ ನಂ.26ರಲ್ಲಿ ಬರುವ ತಿಪ್ಪೇನಹಳ್ಳಿ ಪಾರ್ಕ್‌ ಅಭಿವೃದ್ದಿ ಪಡಿಸುವ ಕುರಿತು ಉಪ ಮುಖ್ಯಮಂತ್ರಿಗಳು
21
1457
ಶ್ರೀ ಕಿಶೋರ್‌ ಕುಮಾರ್‌ ಪುತ್ತೂರ್ ಪಿ.ಎಫ್. ಐ ಮತ್ತು ಎಸ್ ಡಿ ಎಫ್ ಐ ಕಾರ್ಯಕರ್ತರ ಕೇಸ್ ಗಳ ಬಗ್ಗೆ ಗೃಹ ಸಚಿವರು
22
1455
ಶ್ರೀ ಕಿಶೋರ್‌ ಕುಮಾರ್‌ ಪುತ್ತೂರ್ ಮಧ್ಯದ ಗುಣಮಟ್ಟದ ಕುರಿತು ಅಬಕಾರಿ ಸಚಿವರು
23
1456
ಶ್ರೀ ಕಿಶೋರ್‌ ಕುಮಾರ್‌ ಪುತ್ತೂರ್ ಖಾಲಿ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
24
1479
ಶ್ರೀ ಕೇಶವ ಪ್ರಸಾದ್ ಎಸ್ ನ್ಯಾಯಾಲಯಗಳಲ್ಲಿ ದಾಖಲಾಗುವ ಖಾಸಗಿ ದೂರುಗಳ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
25
1475
ಶ್ರೀ ಕೇಶವ ಪ್ರಸಾದ್ ಎಸ್ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಂಜೂರಾದ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
26
1476
ಶ್ರೀ ಕೇಶವ ಪ್ರಸಾದ್ ಎಸ್ ರಾಜ್ಯದ ಆರ್ಥಿಕ ಸ್ಥಿತಿಯ ಸಮಗ್ರ ಮಾಹಿತಿ ಕುರಿತು ಮುಖ್ಯಮಂತ್ರಿಗಳು
27
1477
ಶ್ರೀ ಕೇಶವ ಪ್ರಸಾದ್ ಎಸ್ ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
28
1478
ಶ್ರೀ ಕೇಶವ ಪ್ರಸಾದ್ ಎಸ್ ರಾಜ್ಯದಲ್ಲಿರುವ ಸರ್ಕಾರಿ ನೌಕರರ ಕುರಿತು ಮುಖ್ಯಮಂತ್ರಿಗಳು
29
1485
ಶ್ರೀ ಮಧು ಜಿ ಮಾದೇಗೌಡ ಪ್ರಖರ ಬೆಳಕು ಹೊರಸೂಸುವ ವಾಹನಗಳ ವಿರುದ್ಧ ಕ್ರಮ ವಹಿಸುವ ಬಗ್ಗೆ ಗೃಹ ಸಚಿವರು
30
1486
ಶ್ರೀ ಮಧು ಜಿ ಮಾದೇಗೌಡ ಮಂಡ್ಯ ಜಿಲ್ಲೆಯಲ್ಲಿನ ಅಪರಾಧ ಪ್ರಕರಣಗಳ ಕುರಿತು ಗೃಹ ಸಚಿವರು
31
1487
ಶ್ರೀ ಮಧು ಜಿ ಮಾದೇಗೌಡ ಕೌಟುಂಬಿಕ ನ್ಯಾಯಾಲಯಗಳಲ್ಲಿ ವಿಚ್ಛೇದನ ಕೋರಿ ದಾಖಲಾಗುತ್ತಿರುವ ಪ್ಕರಣಗಳ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
32
1488
ಶ್ರೀ ಮಧು ಜಿ ಮಾದೇಗೌಡ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಗೆ ಪಾವತಿಸಬೇಕಾದ ಕಾರ್ಯ ನಿರ್ವಹಣೆಗೆ ವೆಚ್ಚ ಕುರಿತು ಉಪ ಮುಖ್ಯಮಂತ್ರಿಗಳು
33
1481
ಶ್ರೀ ಮಂಜುನಾಥ್ ಭಂಡಾರಿ ಕರನಾಟಕ ರಾಜ್ಯದಲ್ಲಿ ಎಲ್ಲಾ ಇಲಾಖೆಗಳಿಗೆ ಇ-ಕಛೇರಿ ಕಡ್ಡಾಯಗೊಳಿಸುವ ಕುರಿತು ಮುಖ್ಯಮಂತ್ರಿಗಳು
34
1482
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ಆರ್ಥಿಕ ಮಿತವ್ಯಯ ಸಾಧಿಸುವ ಕುರಿತು ಮುಖ್ಯಮಂತ್ರಿಗಳು
35
1483
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಸೌಲಭ್ಯಗಳನ್ನು ನೀಡುವ ಕುರಿತು ಮುಖ್ಯಮಂತ್ರಿಗಳು
36
1484
ಶ್ರೀ ಮಂಜುನಾಥ್ ಭಂಡಾರಿ ಇಲಾಖಾ ಸೇವೆಗಳು ಮತ್ತು ಸರ್ಕಾರಿ ಅಧಿಕಾರಿ ಸಿಬ್ಬಂದಿಗಳ ಸೇವಾ ನಿಯಮಗಳ ಕುರಿತು ಮುಖ್ಯಮಂತ್ರಿಗಳು
37
1440
ಶ್ರೀ ಸಿ.ಎನ್.ಮಂಜೇಗೌಡ ಪೊಲೀಸ್ ಕಾನ್ಸ್ಟೇಬಲ್ ಗಳ ಬಗ್ಗೆ ಗೃಹ ಸಚಿವರು
38
1437
ಶ್ರೀ ಸಿ.ಎನ್.ಮಂಜೇಗೌಡ ಸರ್ಕಾರದ ಪತ್ರಿಕಾ ಜಾಹೀರಾತುಗಳ ವೆಚ್ಚದ ಬಗ್ಗೆ ಮುಖ್ಯಮಂತ್ರಿಗಳು
39
1438
ಶ್ರೀ ಸಿ.ಎನ್.ಮಂಜೇಗೌಡ ಪೊಲೀಸರಿಗೆ ಪಿ- ಕ್ಯಾಪ್ ನೀಡುವ ಕುರಿತು ಗೃಹ ಸಚಿವರು
40
1439
ಶ್ರೀ ಸಿ.ಎನ್.ಮಂಜೇಗೌಡ ದಿನಗೂಲಿ ನೌಕರರಿಗೆ ಕಾಲಿಕಾ ದ್ವಿತೀಯ ವೇತನ ಶ್ರೇಣಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು
41
1415
ಡಾ|| ಎಂ ಜಿ ಮುಳೆ ಕರ್ನಾಟಕ ಸಾಬೂನ್ ಮತ್ತು ಮಾರ್ಜಕ ನಿಯಮಿತದ ಕಾರ್ಯ ನಿರ್ವಹಣೆ ಬಗ್ಗೆ ಮುಖ್ಯಮಂತ್ರಿಗಳು
42
1500
ಡಾ|| ಎಂ ಜಿ ಮುಳೆ ಸರ್ಕಾರಿ ನೌಕರರ ನೇಮಕಾತಿರುವ ಗರಿಷ್ಠ ವಯೋಮಿತಿ ಯನ್ನು ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿಗಳು
43
1501
ಡಾ|| ಎಂ ಜಿ ಮುಳೆ ಬಿಡಿಎ ಇಂದ ಮುಖ್ಯಮಂತ್ರಿಗಳು ವಿವೇಚನಾ ಕೋಟಾದಡಿ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಉಪ ಮುಖ್ಯಮಂತ್ರಿಗಳು
44
1502
ಡಾ|| ಎಂ ಜಿ ಮುಳೆ ಕರ್ತವ್ಯ ನಿರತ ಸಂಚಾರಿ ಪೊಲೀಸರು ಮೊಬೈಲ್ ಬಳಸುತ್ತ ಸಂಚಾರಿ ಅಪರಾಧಗಳ ಬಗ್ಗೆ ಗಮನ ನೀಡುದಿರುವುದು ಬಗ್ಗೆ ಗೃಹ ಸಚಿವರು
45
1503
ಡಾ|| ಎಂ ಜಿ ಮುಳೆ ಫುಟ್‌ ಪಾತ್‌ ಗಳಲ್ಲಿ ತರಕಾರಿ ವ್ಯಾಪಾರ ಮಾಡುವುದರಿಂದ ಪಾದಚಾರಿಗಳಿಗೆ ಓಡಾಡಲು ತೊಂದರೆ ಉಂಟಾಗಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
46
1385
ಶ್ರೀ ಕೆ ಎಸ್ ನವೀನ್ ಬೆಂಗಳೂರು ನಗರ ವ್ಯಾಪಗತಿಗೆ ಬರುವ ರಸ್ತೆಗಳ ಅಭಿವೃದ್ದಿ ಬಗ್ಗೆ ಉಪ ಮುಖ್ಯಮಂತ್ರಿಗಳು
47
1386
ಶ್ರೀ ಕೆ ಎಸ್ ನವೀನ್ ರಾಜ್ಯದಲ್ಲಿರುವ ಪೊಲೀಸ್‌ ಇನ್ಸ್‌ ಪೆಕ್ಟರ್‌ ಗಳ ವರ್ಗಾವಣೆ ಬಗ್ಗೆ ಗೃಹ ಸಚಿವರು
48
1492
ಶ್ರೀ ಎಂ.ನಾಗರಾಜು ನಮ್ಮ ಮೆಟ್ರೋ ಕುರಿತು ಮುಖ್ಯಮಂತ್ರಿಗಳು
49
1493
ಶ್ರೀ ಎಂ.ನಾಗರಾಜು ರಾಜ್ಯದ ವಿವಿಧ ಜಿಲ್ಲೆ/ ತಾಲೂಕುಗಳಲ್ಲಿ ವಿಜ್ಞಾನ ಕೇಂದ್ರ /ತಾರಾಲಯಗಳು ಆರಂಭಿಸುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
50
1405
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ಆನ್ಲೈನ್ ನಲ್ಲಿ ನಿರ್ವಹಣೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
51
1406
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ ಲೆಕ್ಕಪತ್ರ ಕಾರ್ಯಗಳಿಗೆ ಕೆಳಕಂಡಹುದ್ದೆಗಳಿಗೆ ಆಯಾ ಇಲಾಖೆಯಲ್ಲಿ ಬಡ್ತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು
52
1458
ಶ್ರೀ ಪುಟ್ಟಣ್ಣ ಸರ್ಕಾರದ ಸಚಿವಾಲಯದ ಹುದ್ದೆಗಳನ್ನು ಕಡಿತ ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳು
53
1408
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ನ್ಯಾಯಾಂಗ ಇಲಾಖೆಯಲ್ಲಿ ಮೂಲ ಸೌಕರ್ಯದ ಕೊರತೆ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
54
1409
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ಹಲವಾರು ವಿದೇಶಗಳು ಡ್ರಗ್ಸ್‌ ಪೆಡ್ಲರ್ಸ್‌ ಆಗಿ ದಂಧೆಯಲ್ಲಿ ತೊಡಗಿರುವ ಬಗ್ಗೆ ಗೃಹ ಸಚಿವರು
55
1410
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ತೆಲಂಗಾಣಕ್ಕೆ ನೀರು ಬಿಟ್ಟಿರುವುದಕ್ಕೆ ರೈತರು ವಿರೋಧವಾಗಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
56
1411
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ಸೈಬರ್ ಕ್ರೈಂ ಪ್ರಕರಣಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಗೃಹ ಸಚಿವರು
57
1412
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ಹಟ್ಟಿ ಪಟ್ಟಣಕ್ಕೆ ಅಗ್ನಿಶಾಮಕ ಠಾಣೆ ಮಂಜೂರು ಮಾಡುವ ಬಗ್ಗೆ ಗೃಹ ಸಚಿವರು
58
1495
ಶ್ರೀ ಸಿ.ಟಿ.ರವಿ ಕೆ ಪಿ ಎಸ್ ಸಿ ನಡೆಸಿದ 2015 ಬ್ಯಾಚ್‌ ಗೆಜೆಟೆಡ್‌ ಪ್ರೊಬೇಷನರ್ಸ್ ಪರೀಕ್ಷೆ ಬಗ್ಗೆ ಮುಖ್ಯಮಂತ್ರಿಗಳು
59
1498
ಶ್ರೀ ಸಿ.ಟಿ.ರವಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವ ಮನೆಗಳ್ಳತನ ಪ್ರಕರಣ ತನಿಖೆ ಬಗ್ಗೆ ಗೃಹ ಸಚಿವರು
60
1496
ಶ್ರೀ ಸಿ.ಟಿ.ರವಿ ಲೋಕಾಯುಕ್ತದಾಳಿಗೊಳಗಾದ ಅಧಿಕಾರಿ /ನೌಕರರ ಪ್ರಾಸಿಕ್ಯೂಷನ್ ಅನುಮತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು
61
1497
ಶ್ರೀ ಸಿ.ಟಿ.ರವಿ ರಾಜ್ಯದಲ್ಲಿ ಹೆಚ್ಚಳಗೊಂಡಿರುವ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿರುವ ಬಗ್ಗೆ ಗೃಹ ಸಚಿವರು
62
1424
ಶ್ರೀ ಎಸ್.ರವಿ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪನೆ ಮಾಡುವ ಕುರಿತು ಮುಖ್ಯಮಂತ್ರಿಗಳು
63
1425
ಶ್ರೀ ಎಸ್.ರವಿ ಬ್ಯಾಕ್ ಲಾಕ್ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮುಖ್ಯಮಂತ್ರಿಗಳು
64
1468
ಶ್ರೀ ಎನ್.ರವಿಕುಮಾರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಣ ಗ್ಯಾರಂಟಿ ಬಳಕೆ ಕುರಿತು ಮುಖ್ಯಮಂತ್ರಿಗಳು
65
1465
ಶ್ರೀ ಎನ್.ರವಿಕುಮಾರ್ ಕೆಸಿ ವ್ಯಾಲಿ ಯೋಜನೆಯ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
66
1466
ಶ್ರೀ ಎನ್.ರವಿಕುಮಾರ್ ಮದರಸದಲ್ಲಿ ಅನೈತಿಕ ಚಟುವಟಿಕೆ ಕುರಿತು ಗೃಹ ಸಚಿವರು
67
1467
ಶ್ರೀ ಎನ್.ರವಿಕುಮಾರ್ ಸೈಬರ್ ವಂಚನೆ ಮತ್ತು ಡಿಜಿಟಲ್ ಅರೆಸ್ಟ್ ಕುರಿತು ಗೃಹ ಸಚಿವರು
68
1469
ಶ್ರೀ ಎನ್.ರವಿಕುಮಾರ್ ರಸ್ತೆ ವಿಭಜಕಗಳ ಅಕ್ರಮ ತೆರವು ಕುರಿತು ಗೃಹ ಸಚಿವರು
69
1416
ಶ್ರೀ ರಾಮೋಜಿಗೌಡ ರಾಜ್ಯದ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿರುವ ಪ್ರಕರಣಗಳ ಬಗ್ಗೆ ಗೃಹ ಸಚಿವರು
70
1417
ಶ್ರೀ ರಾಮೋಜಿಗೌಡ ರಾಜ್ಯ ಸಿವಿಲ್ ಸೇವೆಯಲ್ಲಿನ ವಿವಿಧ ವೃಂದದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಬಗ್ಗೆ ಮುಖ್ಯಮಂತ್ರಿಗಳು
71
1418
ಶ್ರೀ ರಾಮೋಜಿಗೌಡ ಸರ್ಕಾರದ ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತ್ವರಿತವಾಗಿ ರೂಪಿಸುವ ಕುರಿತು ಮುಖ್ಯಮಂತ್ರಿಗಳು
72
1403
ಶ್ರೀ ಹೆಚ್ ಪಿ ಸುಧಾಮ್ ದಾಸ್ ಬಿಬಿಎಂಪಿಯ ಆಡಳಿತದಲ್ಲಿ 2022-23ನೇ ಸಾಲಿನ ಹಣಕಾಸು ಲೆಕ್ಕಪರಿಶೋಧನೆ ವರದಿಯ ಬಗ್ಗೆ ಉಪ ಮುಖ್ಯಮಂತ್ರಿಗಳು
73
1404
ಶ್ರೀ ಹೆಚ್ ಪಿ ಸುಧಾಮ್ ದಾಸ್ ಎ ಹಾಗೂ ಬಿ ವೃಂದಕ್ಕೆ ಸೇರಿರುವ ಅಧಿಕಾರಿಗಳು ದಿನಾಂಕ 01.02.2025ರ ದಿನಾಂಕದಿಂದ ಅನುಸಾರ ಸ್ಥಳ ನಿರೀಕ್ಷಣೆಯಲ್ಲಿರುವ ಬಗ್ಗೆ ಮುಖ್ಯಮಂತ್ರಿಗಳು
74
1504
ಶ್ರೀ ಶಶೀಲ್‌ ಜಿ. ನಮೋಶಿ ಕೆ ಎಸ್ ಆರ್ ಪಿ ಹಾಗೂ ಐಆರ್‌ಬಿಗಳಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಖಾಲಿ ಇರುವ ಹುದ್ದೆಗಳ ಬಗ್ಗೆ ಗೃಹ ಸಚಿವರು
75
1506
ಶ್ರೀ ಶಶೀಲ್‌ ಜಿ. ನಮೋಶಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸದಾಗಿ ಕೆ ಎಸ್ ಐ ಎಸ್ ಎಫ್ ಘಟಕಗಳನ್ನು ಸೃಚಿಸುವ ಕುರಿತು ಗೃಹ ಸಚಿವರು
76
1507
ಶ್ರೀ ಶಶೀಲ್‌ ಜಿ. ನಮೋಶಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ನೌಕರರಿಗೆ ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ಆರ್ಥಿಕ ಹೊರೆಯ ಬಗ್ಗೆ ಮುಖ್ಯಮಂತ್ರಿಗಳು
77
1508
ಶ್ರೀ ಶಶೀಲ್‌ ಜಿ. ನಮೋಶಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಆರ್ಥಿಕ ಅನುಮೋದನೆ ನೀಡುವ ಬಗ್ಗೆ ಮುಖ್ಯಮಂತ್ರಿಗಳು
78
1505
ಶ್ರೀ ಶಶೀಲ್‌ ಜಿ. ನಮೋಶಿ ಪಿ ಎಸ್‌ ಐ 545 ಹುದ್ದೆಗಳ ನೇಮಕಾತಿಯ ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 40 ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡದೇ ಇರುವ ಕುರಿತು ಗೃಹ ಸಚಿವರು
79
1490
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬುಡಕಟ್ಟು ಜನಾಂಗದ ಕಾಲೋನಿ ಅಭಿವೃದ್ಧಿ ಕುರಿತು ಮುಖ್ಯಮಂತ್ರಿಗಳು
80
1491
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಪ್ರವಾಸೋದ್ಯಮ ಇಲಾಖೆಯಲ್ಲಿ ಹೊಸ ಯೋಜನೆಗಳ ಕುರಿತ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
81
1443
ಡಾ|| ತಳವಾರ್‌ ಸಾಬಣ್ಣ ಕೆಪಿಎಸ್ ಸಿ ನೇಮಕಾತಿ ಮತ್ತು ಪರೀಕ್ಷೆ ನಡೆಸುವಲ್ಲಿ ಆಗುತ್ತಿರುವ ವಿಳಂಬ ಮತ್ತು ಅಕ್ರಮ ಕುರಿತು ಮುಖ್ಯಮಂತ್ರಿಗಳು
82
1444
ಡಾ|| ತಳವಾರ್‌ ಸಾಬಣ್ಣ ಕಲಬುರಗಿ ನಗರದಲ್ಲಿ ಪ್ರಾರಂಭಿಸಿದ ರಾಜ್ಯ ಮಾಹಿತಿ ಹಕ್ಕು ಆಯೋಗ ಪೀಠದ ಕುರಿತು ಮುಖ್ಯಮಂತ್ರಿಗಳು
83
1413
ಡಾ: ಡಿ ತಿಮ್ಮಯ್ಯ 2015ನೇ ಬ್ಯಾಚ್ ನ ಗೆಜೆಟೆಡ್‌ ಪ್ರೋಬೇಷನರ್ಸ್ ಹುದ್ದೆಗಳ ಬಗ್ಗೆ ಗೃಹ ಸಚಿವರು
84
1421
ಡಾ: ಡಿ ತಿಮ್ಮಯ್ಯ ಕಳೆದ ಮೂರು ವರ್ಷಗಳಲ್ಲಿ ವಿವಿಧ ವರ್ಗಕ್ಕೆ ‌ ಗೆಜೆಟೆಡ್‌ ಪ್ರೋಬೇಷನರ್ಸ್ ಮೀಸಲಿಟ್ಟ ಹುದ್ದೆಗಳ ಕುರಿತು ಮುಖ್ಯಮಂತ್ರಿಗಳು
85
1422
ಡಾ: ಡಿ ತಿಮ್ಮಯ್ಯ 2015ನೇ ಬ್ಯಾಚ್ ನ ಗೆಜೆಟೆಡ್‌ ಪ್ರೋಬೇಷನರ್ಸ್ ಹುದ್ದೆಗಳ ನಡೆದ ಪರೀಕ್ಷೆಯ ಬಗ್ಗೆ ಮುಖ್ಯಮಂತ್ರಿಗಳು
86
1445
ಶ್ರೀ ತಿಪ್ಪಣ್ಣಪ್ಪ ಕಮಕನೂರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಸ್ಥಳ ಅಭಿವೃದ್ಧಿ ಬಗ್ಗೆ ಉಪ ಮುಖ್ಯಮಂತ್ರಿಗಳು
87
1446
ಶ್ರೀ ತಿಪ್ಪಣ್ಣಪ್ಪ ಕಮಕನೂರ ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಕೌಟುಂಬಿಕ, ವರದಕ್ಷಿಣೆ ,ಪ್ರೇಮ ಪ್ರಕರಣಗಳ ಬಗ್ಗೆ ಗೃಹ ಸಚಿವರು
88
1459
ಡಾ|| ಉಮಾಶ್ರೀ ಕನ್ನಡ ಚಲನಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿಗಳು
89
1461
ಡಾ|| ಉಮಾಶ್ರೀ ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ ಸ್ಥಳಗಳಲ್ಲಿ ಚಲನ ಚಿತ್ರ ನಿರ್ಮಾಣ ಮಾಡುವುದರ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
90
1462
ಡಾ|| ಉಮಾಶ್ರೀ ಚಲನಚಿತ್ರೋತ್ಸವಗಳ ಪ್ರದರ್ಶನಗಳನ್ನು ನಡೆಸುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
91
1463
ಡಾ|| ಉಮಾಶ್ರೀ ಕಾರಾಗೃಹಗಳಲ್ಲಿ ಸಿಸಿಟಿವಿ ಅಳವಡಿಸುವ ಬಗ್ಗೆ ಗೃಹ ಸಚಿವರು
92
1431
ಡಾ|| ಯತೀಂದ್ರ ಎಸ್ ಕೇಂದ್ರ ಪರಿಷ್ಕೃತ ಯೋಜನೆಗಳಿಗೆ ಅನುದಾನ ಕುರಿತು ಮುಖ್ಯಮಂತ್ರಿಗಳು
93
1432
ಡಾ|| ಯತೀಂದ್ರ ಎಸ್ ಶಿರಸಿ ವೃತ್ತಯಿಂದ ಕೆಂಗೇರಿವರೆಗೂ ಮೇಲ್ಸೇತುವೆ ರಸ್ತೆ ನಿರ್ಮಿಸುವ ಕುರಿತು ಮುಖ್ಯಮಂತ್ರಿಗಳು
94
1430
ಡಾ|| ಯತೀಂದ್ರ ಎಸ್ ಕಾವೇರಿ ನೀರಾವರಿ ನಿಗಮ ನಿಯಮಿತದ ಭೂ ಪರಿಹಾರದ ಕುರಿತು ಉಪ ಮುಖ್ಯಮಂತ್ರಿಗಳು
95
1407
ಶ್ರೀ ಎಂ ಎಲ್ ಅನಿಲ್ ಕುಮಾರ್ ಗೆಜೆಟೆಡ್ ಪ್ರೊಬೇಷನರ್ಸ 2015 ಮುಖ್ಯ ಪರೀಕ್ಷೆಯ ಅಂಕ ಪಟ್ಟಿಗಳ ಕುರಿತು ಮುಖ್ಯಮಂತ್ರಿಗಳು
96
1435
ಶ್ರೀ ಎಂ ಎಲ್ ಅನಿಲ್ ಕುಮಾರ್ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ಆನ್ಲೈನಲ್ಲಿ ನಿರ್ವಹಿಸುವ ಬಗ್ಗೆ ಮುಖ್ಯಮಂತ್ರಿಗಳು
97
1447
ಶ್ರೀ ಬಸನಗೌಡ ಬಾದರ್ಲಿ ಕಲ್ಯಾಣ ಕರ್ನಾಟಕದ ಉದ್ಯೋಗಿಗಳಿಗೆ ಶೇಕಡ 8ರಷ್ಟು ಬಡ್ತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು
98
1451
ಶ್ರೀಮತಿ ಹೇಮಲತಾ ನಾಯಕ್ KSRP ಸಿಬ್ವಬಂದಿಗಳ ವರ್ಗಾವಣೆ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಗೃಹ ಸಚಿವರು
99
1452
ಶ್ರೀಮತಿ ಹೇಮಲತಾ ನಾಯಕ್ ವಿಶ್ವವಿದ್ಯಾಲಯದಿಂದ RANK ಪಡೆದ ಎಸ್ ಸಿ /ಎಸ್ ಟಿ ವಿದ್ಯಾರ್ಥಿಗಳ ನೇಮಕಾತಿಯ ಕುರಿತು ಮುಖ್ಯಮಂತ್ರಿಗಳು
100
1453
ಶ್ರೀಮತಿ ಹೇಮಲತಾ ನಾಯಕ್ CL2, CL4A, CL9, CL7& CL11C ಗಳ ಪರವಾನಗಿ ಕುರಿತು ಅಬಕಾರಿ ಸಚಿವರು
101
1454
ಶ್ರೀಮತಿ ಹೇಮಲತಾ ನಾಯಕ್ ಕೊಪ್ಪಳ ಜಿಲ್ಲೆಯಲ್ಲಿರುವ ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆಯ ಕಾಮಗಾರಿ ಕುಳಿತು ಉಪ ಮುಖ್ಯಮಂತ್ರಿಗಳು
102
1401
ಶ್ರೀ ಜಗದೇವ್ ಗುತ್ತೇದಾರ್ ಬಚಾವತ್ ತೀರ್ಪಿನ ಆದೇಶದನ್ವಯ ನೀರಿನ ವಿಷಯದಲ್ಲಿ ಮಹಾರಾಷ್ಟ್ರ ರಾಜ್ಯದಿಂದ ಕರ್ನಾಟಕ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
103
1402
ಶ್ರೀ ಜಗದೇವ್ ಗುತ್ತೇದಾರ್ ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಭಾಗದಲ್ಲಿ ಟಾಡಿ ಸಂಪೂರ್ಣವಾಗಿ ಬಂದ್ ಆಗಿರುವ ಬಗ್ಗೆ ಅಬಕಾರಿ ಸಚಿವರು
104
1428
ಶ್ರೀ ಕುಶಾಲಪ್ಪ ಎಂ ಪಿ ಸರ್ಕಾರಿ ನೌಕರರ ವರ್ಗಾವಣೆ ಕುರಿತು ಮುಖ್ಯಮಂತ್ರಿಗಳು
105
1399
ಶ್ರೀ ಬಿ ಜಿ ಪಾಟೀಲ್ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಸ್ಥಳಗಳ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
106
1398
ಶ್ರೀ ಬಿ ಜಿ ಪಾಟೀಲ್ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 2024-25 ನೇ ಸಾಲಿನಲ್ಲಿ ಇಲಾಖೆಯವರು ನಿಗದಿಪಡಿಸಿದ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
107
1603
ಶ್ರೀ ಡಿ ಟಿ ಶ್ರೀನಿವಾಸ್ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆರೆಗಳನ್ನು ಭರ್ತಿ ಮಾಡುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru