ದಿನಾಂಕ 19-03-2025ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1381
ಶ್ರೀ ಎಂ ಎಲ್‌ ಅನೀಲ್‌ ಕುಮಾರ್ ಮೀನು ಮರಿ ಉತ್ಪಾಧನಾ ಮತ್ತು ಪಾಲನೆ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
2
1313
ಶ್ರೀ ಬಸನಗೌಡ ಬಾದರ್ಲಿ ದೇವಸ್ಥನಗಳಿಗೆ ಅನುದಾನ ನೀಡುವ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
3
1382
ಶ್ರೀ ಬಸನಗೌಡ ಬಾದರ್ಲಿ ರಸ್ತೆಗಳ ಕಾಮಗಾರಿಯ ಬಗ್ಗೆ ಲೋಕೋಪಯೋಗಿ ಸಚಿವರು
4
1312
ಶ್ರೀ ಬಸನಗೌಡ ಬಾದರ್ಲಿ ದೇವಸ್ಥನಗಳಿಗೆ ಅನುದಾನ ನೀಡುವ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
5
1334
ಶ್ರೀ ಎಸ್.ಎಲ್.‌ ಭೋಜೇಗೌಡ ಮೀನು ಉತ್ಪಾದನೆ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
6
1363
ಶ್ರೀ ಚಿದಾನಂದ್‌ ಎಂ.ಗೌಡ ತಮಕೂರು ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಅವ್ಯವಸ್ಥೆಯ ಬಗ್ಗೆ ಲೋಕೋಪಯೋಗಿ ಸಚಿವರು
7
1360
ಶ್ರೀ ಚಿದಾನಂದ್‌ ಎಂ.ಗೌಡ ರೈತರ ಹೊಲದಲ್ಲಿ ಲೋಕೋಪಯೋಗ ಇಲಾಖೆಯವರು ನಿರ್ಮಿಸಿರುವ ರಸ್ತೆಗೆ ಪರಿಹಾರ ನೀಡುವ ಬಗ್ಗೆ ಲೋಕೋಪಯೋಗಿ ಸಚಿವರು
8
1361
ಶ್ರೀ ಚಿದಾನಂದ್‌ ಎಂ.ಗೌಡ ರೈತರ ಹೊಲಗಳಿಗೆ ತೆರಳುವ ರಸ್ತೆ ನಿರ್ಮಾಣ ಮತ್ತು ಒತ್ತುವರಿ ತೆರೆಸುವ ಬಗ್ಗೆ ಕಂದಾಯ ಸಚಿವರು
9
1380
ಶ್ರೀ ಚಿದಾನಂದ್‌ ಎಂ.ಗೌಡ ನೊಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಭರ್ತಿಗೆ ವಿಳಂಬ ಮಾಡುತ್ತಿರುವ ಬಗ್ಗೆ ಕಂದಾಯ ಸಚಿವರು
10
740
ಶ್ರೀ ಹೆಚ್.ಎಸ್. ಗೋಪಿನಾಥ್ ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿ ಕುರಿತು ಕಂದಾಯ ಸಚಿವರು
11
1326
ಶ್ರೀಮತಿ ಹೇಮಲತಾ ನಾಯಕ್ ಕೊಪ್ಪಳ ಕೃಷಿ ಭೂಮಿಯನ್ನು ಕೃಷಿಯೇತರ ಉದೇಶಕ್ಕಾಗಿ ಬಳಕೆ ಮಾಡಿಕೊಳ್ಳತ್ತಿರುವ ಕುರಿತು ಕಂದಾಯ ಸಚಿವರು
12
1327
ಶ್ರೀಮತಿ ಹೇಮಲತಾ ನಾಯಕ್ ಕೊಪ್ಪಳ-ಹೊಸಪೇಟೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕುರಿತು ಲೋಕೋಪಯೋಗಿ ಸಚಿವರು
13
1328
ಶ್ರೀಮತಿ ಹೇಮಲತಾ ನಾಯಕ್ ರಾಜ್ಯದಲ್ಲಿನ ಪಶು ಸಂಜೀವಿನಿ ಯೋಜನೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
14
1307
ಶ್ರೀ ಐವನ್‌ ಡಿʼಸೋಜಾ ಎಲೆಕ್ಟ್ರಿಕ್‌ ಆಟೋ ರಿಕ್ಷಾಗಳಿಗೆ ಪರ್ಮಿಟ್‌ ಮತ್ತು ನಿಗದಿತ ಸ್ಥಳ ಗುರುತಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
15
1308
ಶ್ರೀ ಐವನ್‌ ಡಿʼಸೋಜಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಶಾಲೆ/ ಕಾಲೇಜು ಹಾಗೂ ಹಾಸ್ಟೆಲ್‌ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
16
1309
ಶ್ರೀ ಐವನ್‌ ಡಿʼಸೋಜಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವ್ಯಾಪಾರಕ್ಕಾಗಿ ನೀಡಿರುವ ಸಾಲದ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
17
1310
ಶ್ರೀ ಐವನ್‌ ಡಿʼಸೋಜಾ ಮಂಗಳೂರು ನಗರದಲ್ಲಿ KSRTC ಬಸ್ಸ್‌ ಗಳ ನಿಲ್ದಾಣದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
18
1311
ಶ್ರೀ ಐವನ್‌ ಡಿʼಸೋಜಾ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಶುಸಂಗೋಪನೆ ಕಾಲೇಜು ಸ್ಥಾಪನೆ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
19
1301
ಶ್ರೀ ಟಿ ಎನ್ ಜವರಾಯಿ ಗೌಡ ಖರಾಬ್‌ ಜಮೀನುಗಳ ನಿರ್ಧರಣಾ ಸಮಿತಿ ಬಗ್ಗೆ ಕಂದಾಯ ಸಚಿವರು
20
1274
ಶ್ರೀ ಟಿ ಎನ್ ಜವರಾಯಿ ಗೌಡ ಸರ್ವೆ ಅಳತೆಗೆ ಬಳಸುತ್ತಿದ ಸರಪಳಿಬದಲಿಗೆ ರೋವರ್‌ ಬಳಕೆ ಕುರಿತು ಕಂದಾಯ ಸಚಿವರು
21
1284
ಶ್ರೀ ಕಿಶೋರ್‌ ಕುಮಾರ್‌ ಪುತ್ತೂರು ಬಸ್ ಸಂಚಾರವನ್ನು ಸಮರ್ಪಕವಾಗಿ ಜಾರಿಗೊಳಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
22
1345
ಶ್ರೀ ಕಿಶೋರ್‌ ಕುಮಾರ್‌ ಪುತ್ತೂರು ಅಕ್ರಮ ಕಸಾಯಿ ಖಾನೆಗಳ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
23
1344
ಶ್ರೀ ಕಿಶೋರ್‌ ಕುಮಾರ್‌ ಪುತ್ತೂರು ಸಾರಿಗೆ ಬಸ್‌ ಗಳ ನಿರ್ವಹಣೆ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
24
1264
ಶ್ರೀ ಕುಶಾಲಪ್ಪ ಎಂ.ಪಿ ವಿರಾಜಪೇಟೆಯ ನೂತನ ಐಬಿ ಕಾಮಗಾರಿಯ ಬಗ್ಗೆ ಲೋಕೋಪಯೋಗಿ ಸಚಿವರು
25
1346
ಶ್ರೀ ಕುಶಾಲಪ್ಪ ಎಂ.ಪಿ ಮೀನುಗಾರಿಕೆ ಇಲಾಖೆಯಿಂದ ಅನುಮತಿ ನೀಡಿರುವ ಎಫ್ ಪಿ ಓ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
26
1277
ಶ್ರೀ ಕುಶಾಲಪ್ಪ ಎಂ.ಪಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಅನುಷ್ಠಾನಗೊಳಿಸುವ ಯೋಜನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
27
1278
ಶ್ರೀ ಕುಶಾಲಪ್ಪ ಎಂ.ಪಿ ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮ ಯೋಜನೆ ಅಡಿ ಕೊಡಗು ಜಿಲ್ಲೆಯಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
28
1350
ಶ್ರೀ ಕುಶಾಲಪ್ಪ ಎಂ.ಪಿ ಸರ್ಕಾರಿ ಬಸ್ ಸೌಲಭ್ಯ ಹಾಗೂ ಬಸ್ ನಿಲ್ದಾಣವನ್ನು ಒದಗಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
29
1349
ಶ್ರೀ ಕೇಶವ ಪ್ರಸಾದ್ ಎಸ್ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿಸುವ ಕುರಿತು ಲೋಕೋಪಯೋಗಿ ಸಚಿವರು
30
1370
ಶ್ರೀ ಕೇಶವ ಪ್ರಸಾದ್ ಎಸ್ ರಾಜ್ಯದ ರೇಷ್ಮೆ ಬೆಳೆಗಾರರ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
31
1322
ಶ್ರೀ ಮಧು ಜಿ.ಮಾದೇಗೌಡ ನೆರೆ ಪರಿಹಾರ ವಿತರಣೆಯಲ್ಲಿ ಅಕ್ರಮವಾಗಿರುವ ಕುರಿತು ಕಂದಾಯ ಸಚಿವರು
32
1323
ಶ್ರೀ ಮಧು ಜಿ.ಮಾದೇಗೌಡ ಸಮುದ್ರ ನೀರಿದೆ ಪಟ್ಟ ಮೀನುಗಾರರು ಮತ್ತು ಪ್ರವಾಸಿಗರ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
33
1324
ಶ್ರೀ ಮಧು ಜಿ.ಮಾದೇಗೌಡ ವಾಹನಗಳಿಗೆ ವಿಧಿಸುವ ಹಸಿರು ತೆರಿಗೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
34
1325
ಶ್ರೀ ಮಧು ಜಿ.ಮಾದೇಗೌಡ ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣಾ ಘಟಕ ಕಾರ್ಯ ಆರಂಭ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
35
1364
ಶ್ರೀ ಮಂಜುನಾಥ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ವಸತಿ ಯೋಜನೆ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
36
1365
ಶ್ರೀ ಮಂಜುನಾಥ ಭಂಡಾರಿ ಕಂದಾಯ ಇಲಾಖೆ ನಿಯಮಗಳಲ್ಲಿ ತಿದ್ದುಪಡಿಗಳ ಕುರಿತು ಕಂದಾಯ ಸಚಿವರು
37
1366
ಶ್ರೀ ಮಂಜುನಾಥ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ರಸ್ತೆ ಸಾರಿಗೆ ವಾಹನಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
38
1367
ಶ್ರೀ ಮಂಜುನಾಥ ಭಂಡಾರಿ ಪಶು ಸಂಗೋಪನೆ ಇಲಾಖೆಯ ಸುಧಾರಣೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
39
1368
ಶ್ರೀ ಮಂಜುನಾಥ ಭಂಡಾರಿ ಲೋಕೋಪಯೋಗಿ ಇಲಾಖೆ ರಸ್ತೆಗಳ ಕುರಿತು ಲೋಕೋಪಯೋಗಿ ಸಚಿವರು
40
1473
ಶ್ರೀ ಸಿ.ಎನ್. ಮಂಜೇಗೌಡ ತಹಶೀಲ್ದಾರ್ ಗ್ರೇಡ್ 1 ಮತ್ತು ಗ್ರೇಡ್ 2 ಹುದ್ದೆಗಳ ಪದೋನ್ನತಿ ಬಗ್ಗೆ ಕಂದಾಯ ಸಚಿವರು
41
1300
ಶ್ರೀ ಸಿ.ಎನ್. ಮಂಜೇಗೌಡ ತಹಶೀಲ್ದಾರ್ ಹುದ್ದೆಗಳ ಬಗ್ಗೆ ಕಂದಾಯ ಸಚಿವರು
42
1302
ಶ್ರೀ ಸಿ.ಎನ್. ಮಂಜೇಗೌಡ ರೈತ ಜಮೀನು ದುರಸ್ತಿಗೆ ಸಲ್ಲಿಕೆಯಾದ ಅರ್ಜಿಗಳ ಕುರಿತು ಕಂದಾಯ ಸಚಿವರು
43
1353
ಶ್ರೀ ಸಿ.ಎನ್. ಮಂಜೇಗೌಡ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಖಾಸಗಿ ವಸತಿಗೃಹಗಳ ಹಾವಳಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
44
1287
ಡಾ|| ಎಂ ಜಿ ಮುಳೆ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಭ್ರಷ್ಟಾಚಾರ ಕುರಿತು ಕಂದಾಯ ಸಚಿವರು
45
1288
ಡಾ|| ಎಂ ಜಿ ಮುಳೆ ವಸತಿಗಳನ್ನು ನಿರ್ಮಿಸುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
46
1289
ಡಾ|| ಎಂ ಜಿ ಮುಳೆ ಮುಜರಾಯಿ ದೇವಾಲಯಗಳು ನಿರ್ವಹಣೆ ಮತ್ತು ಸಿಬ್ಬಂದಿಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
47
1290
ಡಾ|| ಎಂ ಜಿ ಮುಳೆ ಬಸ್ ನಿಲ್ದಾಣಗಳ ಮೂಲಭೂತ ಸೌಕರ್ಯಗಳ ಕಲ್ಪಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
48
1291
ಡಾ|| ಎಂ ಜಿ ಮುಳೆ ಮಂತ್ರಾಲಯದಲ್ಲಿ ಇರುವ ಕರ್ನಾಟಕದ ವಸತಿ ಸೌಕರ್ಯ ಹೆಚ್ಚಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
49
1273
ಶ್ರೀ ಕೆ ಎಸ್‌ ನವೀನ್ ಪಶು ಚಿಕಿತ್ಸಾಲಯ ಕೇಂದ್ರಗಳಿಗೆ ನೀಡುತ್ತಿರುವ ಔಷಧಿಗಳ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
50
1270
ಶ್ರೀ ಕೆ ಎಸ್‌ ನವೀನ್ ಪಶು ಸಂಗೋಪನೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
51
1335
ಶ್ರೀ ಎಂ.ನಾಗರಾಜು ದೇವನಹಳ್ಳಿ ಕೋಟೆಯಲ್ಲಿರುವ ಕೃಷ್ಣ ದೇವಸ್ಥಾನದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
52
1336
ಶ್ರೀ ಎಂ.ನಾಗರಾಜು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿವಿಧ ಯೋಜನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
53
1319
ಶ್ರೀ ಪ್ರತಾಪ್‌ ಸಿಂಹ ನಾಯಕ್‌.ಕೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವ ಕುರಿತು ಲೋಕೋಪಯೋಗಿ ಸಚಿವರು
54
1320
ಶ್ರೀ ಪ್ರತಾಪ್‌ ಸಿಂಹ ನಾಯಕ್‌.ಕೆ ತಸ್ತಿಕ್ ಮೊತ್ತವನ್ನು ಹೆಚ್ಚಿಸುವ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರ
55
1321
ಶ್ರೀ ಪ್ರತಾಪ್‌ ಸಿಂಹ ನಾಯಕ್‌.ಕೆ ದೇಶಿ ಗೋ ತಳಿಗಳ ಸಂರಕ್ಷಣೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
56
1305
ಶ್ರೀ ಪ್ರತಾಪ್‌ ಸಿಂಹ ನಾಯಕ್‌.ಕೆ ಅಕ್ರಮ ಸಕ್ರಮಕ್ಕೆ ಸಲ್ಲಿಕೆಯಾಗಿರುವ ರಾಜ್ಯಗಳ ಬಗ್ಗೆ ಕಂದಾಯ ಸಚಿವರು
57
1306
ಶ್ರೀ ಪ್ರತಾಪ್‌ ಸಿಂಹ ನಾಯಕ್‌.ಕೆ ಮುಜರಾಯಿ ಇಲಾಖೆಯಲ್ಲಿ ವೇತನ ತಾರತಮ್ಯದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರರು
58
1351
ಶ್ರೀ ಸಿ.ಟಿ.ರವಿ ಗೋಹತ್ಯೆ ಗೋಹಿಂಸೆ ಮತ್ತು ಅಕ್ರಮ ಗೋಸಾಗಾಣಿಕೆ ವಿರುದ್ದ ಕೈಗೊಂಡ ಕ್ರಮದ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
59
1352
ಶ್ರೀ ಸಿ.ಟಿ.ರವಿ ರಾಜ್ಯದಲ್ಲಿ ವಸತಿ /ನಿವೇಶನ ರಹಿತರ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
60
1357
ಶ್ರೀ ಸಿ.ಟಿ.ರವಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಸಚಿವರು
61
1358
ಶ್ರೀ ಸಿ.ಟಿ.ರವಿ ಅಪೆಂಡಿಕ್ಸ್-‌ ಇ ಅಡಿ ಕೈಗೋಂಡಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗದಿರುವ ಕುರಿತು ಲೋಕೋಪಯೋಗಿ ಸಚಿವರು
62
1359
ಶ್ರೀ ಸಿ.ಟಿ.ರವಿ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ಕೈಗೊಂಡಿರುವ ಮನೆಗಳ ನಿರ್ಮಾನ ಕಾರ್ಯದ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
63
1293
ಶ್ರೀ ಸಿ.ಟಿ.ರವಿ ಕೆ-ರೇರಾ ನಿಯಮಗಳ ಉಲ್ಲಂಘನೆ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
64
1279
ಶ್ರೀ ಎನ್.ರವಿಕುಮಾರ್ ದೇವಸ್ಥಾನಗಳ ಸ್ವಾಯತ್ತತೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರರು
65
1280
ಶ್ರೀ ಎನ್.ರವಿಕುಮಾರ್ ದೇವಸ್ಥಾನಗಳು ಹೊಂದಿರುವ ಸ್ಥಿರಾಸ್ತಿಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರರು
66
1281
ಶ್ರೀ ಎನ್.ರವಿಕುಮಾರ್ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
67
1282
ಶ್ರೀ ಎನ್.ರವಿಕುಮಾರ್ ಕಾವೇರಿ 2 ಸಾಫ್ಟ್‌ ವೇರ್ ಕುರಿತು ಕಂದಾಯ ಸಚಿವರು
68
1283
ಶ್ರೀ ಎನ್.ರವಿಕುಮಾರ್ ರಸ್ತೆ ಹೊಂಡಗಳ ಕುರಿತು ಲೋಕೋಪಯೋಗಿ ಸಚಿವರು
69
1332
ಶ್ರೀ ರಾಮೋಜಿಗೌಡ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಸೆಕ್ಷನ್ 95ರ ತಿದ್ದುಪಡಿ ಬಗ್ಗೆ ಕಂದಾಯ ಸಚಿವರು
70
1314
ಶ್ರೀ ರಾಮೋಜಿಗೌಡ ಕರ್ನಾಟಕ ಗೃಹ ನಿರ್ಮಾಣ ಸಹಕಾರ ಸಂಘ ಪೀಣ್ಯ, ಬೆಂಗಳೂರು ಇದರ ಭೂ ಸ್ವಾಧೀನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಪ್ರಸ್ತಾಪಿಸುವ ಕುರಿತು ಕಂದಾಯ ಸಚಿವರು
71
1330
ಶ್ರೀ ಎಸ್‌ ವ್ಹಿ ಸಂಕನೂರ ಬಂದರು ನಿರ್ಮಾಣದಿಂದ ಸಾಂಪ್ರದಾಯಿಕ ಮೀನುಗಾರರಿಗೆ ಆಗುವ ತೊಂದರೆಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
72
1374
ಶ್ರೀ ವೈ.ಎಂ.ಸತೀಶ್ ರಾಜ್ಯದಲ್ಲಿ ಟೋಲ್ ಕಂಪನಿಗಳು ಮುದ್ರಾಂಕ ಶುಲ್ಕ ಕಟ್ಟದಿರುವ ಬಗ್ಗೆ ಕಂದಾಯ ಸಚಿವರು
73
1373
ಶ್ರೀ ವೈ.ಎಂ.ಸತೀಶ್ ಮನೆ ಹನಿಗಾಗಿ ನೀಡುವ ಪರಿಹಾರದ ಹಣ ದುರುಪಯೋಗವಾಗುತ್ತಿರುವ ಬಗ್ಗೆ ಕಂದಾಯ ಸಚಿವರು
74
1379
ಶ್ರೀ ವೈ.ಎಂ.ಸತೀಶ್ ಪ್ರಧಾನ ಮಂತ್ರಿ ಮತದಸ್ಯ ಸಂಪದ ಯೋಜನೆ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
75
1329
ಶ್ರೀ ಸೂರಜ್‌ ರೇವಣ್ಣ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಭೂಮಿಗಳ ಒತ್ತುವರಿ ತೆರವುಗೊಳಿಸುವ ಬಗ್ಗೆ ಕಂದಾಯ ಸಚಿವರು
76
1265
ಶ್ರೀ ಶರಣಗೌಡ ಬಯ್ಯಪುರ ಕಂದಾಯ ಇಲಾಖೆಯಲ್ಲಿನ ನೌಕರರ ಮುಂಬಡ್ತಿಯ ಕುರಿತು ಕಂದಾಯ ಸಚಿವರು
77
1333
ಶ್ರೀ ಶರಣಗೌಡ ಬಯ್ಯಪುರ ಲಿಂಗಸಗೂರು ತಾಲ್ಲೂಕಿನ ತಹಶೀಲ್ದಾರ್‌ ಕಛೇರಿಯಲ್ಲಿ ನಡೆದ ಹಣ ದುರುಪಯೋಗದ ಕುರಿತು ಕಂದಾಯ ಸಚಿವರು
78
1285
ಶ್ರೀ ಶಶೀಲ್‌ ಜಿ. ನಮೋಶಿ ರಾಜ್ಯದ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ನಿವೇಶನಗಳಿಗೆ ಇ-ಖಾತಾ ಕುರಿತಂತೆ ಸಮಸ್ಯೆ ಎದುರಿಸುತ್ತಿರುವ ಕುರಿತು ಕಂದಾಯ ಸಚಿವರು
79
1286
ಶ್ರೀ ಶಶೀಲ್‌ ಜಿ. ನಮೋಶಿ ರಾಜ್ಯದಲ್ಲಿರುವ ವಿವಿಧ ಸ್ಥಳದ ಗುತ್ತಿಗೆದಾರರಿಗೆ ಬಿಡುಗಡೆಯಾಗಬೇಕಿರುವ ಬಾಕಿ ಮೊತ್ತದ ಬಗ್ಗೆ ಲೋಕೋಪಯೋಗಿ ಸಚಿವರು
80
1355
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ರಾಜ್ಯದ ಪಶು ವೈದ್ಯರ ಮತ್ತು ಪಶು ಆಸ್ಪತ್ರೆಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
81
1356
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಉತ್ತರ ಕನ್ನಡ ಜಿಲ್ಲೆಯ ಗೌಳಿ ಜನಾಂಗದ ಕಂದಾಯ ಗ್ರಾಮಗಳ ಕುರಿತು ಕಂದಾಯ ಸಚಿವರು
82
1377
ಶ್ರೀ ಡಿ ಟಿ ಶ್ರೀನಿವಾಸ್ ಪಶುಸಂಗೋಪನೆ ಇಲಾಖೆಯಲ್ಲಿ ಹಿಂದುಳಿದ ವರ್ಗದವರಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
83
1378
ಶ್ರೀ ಡಿ ಟಿ ಶ್ರೀನಿವಾಸ್ ರಾಜ್ಯದಲ್ಲಿರುವ ಕಂದಾಯ ಗ್ರಾಮಗಳ ಬಗ್ಗೆ ಕಂದಾಯ ಸಚಿವರು
84
1316
ಡಾ|| ಉಮಾಶ್ರೀ ರಬಕವಿ-ಮಹಿಷವಾಡಗ ಸೇತುವೆ ಮಂಜೂರಾಗಿರುವ ಕುರಿತು ಲೋಕೋಪಯೋಗಿ ಸಚಿವರು
85
1318
ಡಾ|| ಉಮಾಶ್ರೀ ಮಹಿಳಾ ಸಂಘಗಳಿಗೆ ಸಾಲ ಸೌಲಭ್ಯ ನೀಡುವ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
86
1369
ಡಾ|| ಉಮಾಶ್ರೀ ನೂತನ ತಾಲೂಕಿಗೆ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಕಂದಾಯ ಸಚಿವರು
87
1317
ಡಾ|| ಉಮಾಶ್ರೀ ಮೀನುಗಾರಿಕೆ ಕ್ಷೇತ್ರದ ಸರ್ವತ್ತೋಮುಖ ಅಭಿವೃದ್ಧಿಯ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
88
1296
ಡಾ: ಯತೀಂದ್ರ ಎಸ್ ಕುರಿ ಮತ್ತು ಮೇಕೆ ಮಾಂಸ ಉತ್ಪಾದನೆಗೆ ಪ್ರೋತ್ಸಾಹಿಸುವ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
89
1297
ಡಾ: ಯತೀಂದ್ರ ಎಸ್ ನಿವೇಶನ ರಹಿತ ಕುಟುಂಬಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
90
1298
ಡಾ: ಯತೀಂದ್ರ ಎಸ್ ಕಂದಾಯ ಇಲಾಖೆಯ ವೃಂದ ಬಲ ಕುರಿತು ಕಂದಾಯ ಸಚಿವರು
91
1338
ಶ್ರೀ ಡಿ.ಎಸ್. ಆರುಣ್ ರೇಷ್ಮೆ ಇಲಾಖೆಯ ವಿವಿಧ ಹುದ್ದೆ ಮತ್ತು ಮುಂಬಡ್ತಿ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
92
1339
ಶ್ರೀ ಡಿ.ಎಸ್. ಆರುಣ್ ಸರ್ಕಾರಿ ರೇಷ್ಮೆ ಕಾರ್ಖಾನೆಗಳ ಪ್ರಾರಂಭಿಸುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
93
1375
ಡಾ|| ಚಂದ್ರಶೇಖರ ಬಸವರಾಜ ಪಾಟೀಲ ಕೆ ಎಸ್ ಆರ್ ಟಿ ಸಿ ಬಸ್ ಸೌಲಭ್ಯ ಹಾಗೂ ಬಸ್ ನಿಲ್ದಾಣವನ್ನು ಒದಗಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರರು
94
1266
ಶ್ರೀ ಎನ್.ನಾಗರಾಜು ಫಾರಂ ನಂಬರ್ 53 ಮತ್ತು 57ರ ತಾಲೂಕು ಕಚೇರಿಗೆ ಅರ್ಜಿ ಬಗ್ಗೆ ಕಂದಾಯ ಸಚಿವರು
95
1267
ಶ್ರೀ ಎನ್.ನಾಗರಾಜು ರಾಜ್ಯದ ಬಗರ್ ಹುಕುಂ ಸಾಗುವಳಿ ಸಮಿತಿ ಬಗ್ಗೆ ಕಂದಾಯ ಸಚಿವರು
96
1268
ಶ್ರೀ ಎನ್.ನಾಗರಾಜು ಮುಜರಾಯಿ ಇಲಾಖೆಯಿಂದ ದೇವಾಲಯಗಳ ಅನುದಾನದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರರು
97
1269
ಶ್ರೀ ಎನ್.ನಾಗರಾಜು ಸಾರಿಗೆ ಇಲಾಖೆಯ ಕಳೆದ ಎರಡು ವರ್ಷಗಳಿಂದ ನಿಗಮಗಳಿಗೆ ವೆಚ್ಚ ಮಾಡಿರುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರರು
98
1340
ಶ್ರೀ ಬಿ ಜಿ ಪಾಟೀಲ್ ಕಲಬುರಗಿ ಮತ್ತು ಅದಕ್ಕೆ ಜಿಲ್ಲೆಗಳಲ್ಲಿನ ಪಶು ಆಸ್ಪತ್ರೆಗಳ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
99
1341
ಶ್ರೀ ಬಿ ಜಿ ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೈಗೊಂಡಿರುವ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಸಚಿವರು
100
1342
ಶ್ರೀ ಬಿ ಜಿ ಪಾಟೀಲ್ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿರುವ ಕೆ ಕೆ ಆರ್ ಟಿ ಸಿ ಬಸ್ ಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರರು
101
1276
ಡಾ|| ತಳವಾರ್‌ ಸಾಬಣ್ಣ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ನಾಗಾವಿ ಹತ್ತಿರ ನಿರ್ಮಿಸಿದ ಮನೆಗಳ ಹಂಚಿಕೆ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
102
1347
ಡಾ|| ತಳವಾರ್‌ ಸಾಬಣ್ಣ ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣದ ಕಾಮಗಾರಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರರು
103
1371
ಡಾ|| ತಳವಾರ್‌ ಸಾಬಣ್ಣ ಕಲಬುರಗಿ ನಗರದಲ್ಲಿರುವ ಸ್ವಾತಂತ್ರ್ಯ ಭವನದ ಕಾಮಗಾರಿ ಕುರಿತು ಕಂದಾಯ ಸಚಿವರು
104
1294
ಶ್ರೀ ತಿಪ್ಪಣ್ಣಪ್ಪ ಕಮಕನೂರ ನೆಲಮಂಗಲ ತಾಲೂಕಿನ ಗ್ರಾಮಗಳಲ್ಲಿ ಜಮೀನುಗಳಿಗೆ ಓಡಾಡಲು ಉಂಟಾಗಿರುವ ದಾರಿ ಸಮಸ್ಯೆ ಬಗ್ಗೆ ಕಂದಾಯ ಸಚಿವರು
105
1372
ಶ್ರೀ ತಿಪ್ಪಣ್ಣಪ್ಪ ಕಮಕನೂರ ಕಂದಾಯ ಇಲಾಖೆಗೆ ಗ್ರಾಮ ಸಹಾಯಕರ ಸೇವಾ ಭದ್ರತೆ ಬಗ್ಗೆ ಕಂದಾಯ ಸಚಿವರು
106
1271
ಶ್ರೀ ಎ ವಸಂತ ಕುಮಾರ್ ರಾಯಚೂರು ಜಿಲ್ಲೆಯಲ್ಲಿರುವ ದೇವಸ್ಥಾನಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರರು
107
1272
ಶ್ರೀ ಎ ವಸಂತ ಕುಮಾರ್ ರಾಯಚೂರು ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಕುರಿತು ಲೋಕೋಪಯೋಗಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru