| ಕ್ರಸಂ | ಪ್ರಶ್ನೆ ಸಂಖ್ಯೆ | ಮಾನ್ಯ ಶಾಸಕರ ಹೆಸರು | ವಿಷಯ | ಇಲಾಖೆ | ಉತ್ತರ |
|---|---|---|---|---|---|
01 |
203 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ರೇಷ್ಮೆ ಕೃಷಿ ಬೆಳೆಗೂ ವಿಮಾ ಪದ್ಧತಿಯನ್ನು ಜಾರಿಗೊಳಿಸುವ ಬಗ್ಗೆ | ಮುಖ್ಯಮಂತ್ರಿಗಳು | |
02 |
211 |
ಶ್ರೀ ಡಿ. ಎಸ್. ಅರುಣ್ | ಜಾನುವಾರುಗಳ ಸಾಂಕ್ರಾಮಿಕ ರೋಗ ನಿಯಂತ್ರಣ ಲಸಿಕೆ ಕಾರ್ಯಕ್ರಮ ಹಾಗೂ ಪರಿಹಾರ ವಿತರಣೆ ಬಗ್ಗೆ | ಮುಖ್ಯಮಂತ್ರಿಗಳು | |
03 |
212 |
ಶ್ರೀ ಡಿ. ಎಸ್. ಅರುಣ್ | ಮೂರ್ತೆದಾರರ ಸಹಕಾರಿ ಮಹಾಮಂಡಲ ನಿಗಮ ಸ್ವಂತ ಕಟ್ಟಡಕ್ಕೆ ನಿವೇಶನ ಮಂಜೂರು ಬಗ್ಗೆ | ಮುಖ್ಯಮಂತ್ರಿಗಳು | |
04 |
213 |
ಶ್ರೀ ಡಿ. ಎಸ್. ಅರುಣ್ | ರಾಜ್ಯದ ವಸತಿ ಯೋಜನೆಗಳ ಅನುಷ್ಠಾನ ಮನೆ ನಿರ್ಮಾಣ ಪ್ರಗತಿ ಹಾಗೂ ಬಾಕಿ ಅನುದಾನದ ಬಗ್ಗೆ | ಮುಖ್ಯಮಂತ್ರಿಗಳು | |
05 |
238 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ಅಲ್ಪಸಂಖ್ಯಾತ ವಿದ್ಯಾರ್ಥಿ ವಸತಿ ನಿಲಯಗಳ ಕಟ್ಟಡ ದುರಸ್ತು ಹಾಗೂ ನಿರ್ವಹಣೆ ಕುರಿತು | ಮುಖ್ಯಮಂತ್ರಿಗಳು | |
06 |
240 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ರೈತರಿಗೆ ಸಹಕಾರ ಸಾಲ ವಿತರಣೆ ಮತ್ತು ಸಾಲ ಮನ್ನಾ ಕುರಿತು | ಮುಖ್ಯಮಂತ್ರಿಗಳು | |
07 |
241 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ಕಾಮಗಾರಿಗಳು ಅಪೂರ್ಣವಾಗಿರುವ ಕುರಿತು | ಮುಖ್ಯಮಂತ್ರಿಗಳು | |
08 |
180 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ನಿವೇಶನ ಮಾರಾಟ ಮಾಡಿರುವ ಕುರಿತು | ಮುಖ್ಯಮಂತ್ರಿಗಳು | |
09 |
181 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಕ್ರೀಡಾಂಗಣ ನಿರ್ಮಾಣವಾಗುತ್ತಿರುವ ಕುರಿತು | ಮುಖ್ಯಮಂತ್ರಿಗಳು | |
10 |
187 |
ಶ್ರೀ ಎನ್ ಎಸ್ ಬೋಸರಾಜು | ರಾಯಚೂರು ನಗರದ ವಿಮಾನ ನಿಲ್ದಾಣ ಕಾಮಗಾರಿ ಕುರಿತು | ಮುಖ್ಯಮಂತ್ರಿಗಳು | |
11 |
195 |
ಶ್ರೀಮತಿ ಬಲ್ಕೀಸ್ ಬಾನು | ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಕುರಿತು | ಮುಖ್ಯಮಂತ್ರಿಗಳು | |
12 |
196 |
ಶ್ರೀಮತಿ ಬಲ್ಕೀಸ್ ಬಾನು | ಸ್ಲಂ (ಕೊಳಚೆಗೇರಿ) ಪ್ರದೇಶ ಎಂದು ಘೋಷಣೆ ಬಗ್ಗೆ | ಮುಖ್ಯಮಂತ್ರಿಗಳು | |
13 |
299 |
ಶ್ರೀಮತಿ ಬಲ್ಕೀಸ್ ಬಾನು | ಉರ್ದು ಮಾಧ್ಯಮ ಶಾಲೆಗಳನ್ನು ಉನ್ನತೀಕರಿಸುವ ಬಗ್ಗೆ | ಮುಖ್ಯಮಂತ್ರಿಗಳು | |
14 |
257 |
ಶ್ರೀ ಬಸನಗೌಡ ಬಾದರ್ಲಿ | ಜವಳಿ ಪಾರ್ಕ್ ನಿರ್ಮಾಣ ಮಾಡುವ ಬಗ್ಗೆ | ಮುಖ್ಯಮಂತ್ರಿಗಳು | |
15 |
258 |
ಶ್ರೀ ಬಸನಗೌಡ ಬಾದರ್ಲಿ | ರಾಜೀವ್ಗಾಂಧಿ ವಸತಿ ನಿಗಮದಿಂದ ಮನೆಗಳನ್ನು ಮಂಜೂರು ಮಾಡುವ ಬಗ್ಗೆ | ಮುಖ್ಯಮಂತ್ರಿಗಳು | |
16 |
260 |
ಶ್ರೀ ಬಸನಗೌಡ ಬಾದರ್ಲಿ | ಭತ್ತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವ ಕುರಿತು | ಮುಖ್ಯಮಂತ್ರಿಗಳು | |
17 |
268 |
ಶ್ರೀ ವಿನಯ್ ಕಾರ್ತಿಕ್ ಪ್ರಕಾಶ್ | ಕೊಟ್ಟಿಗೆಹಾರ, ಮೂಡಿಗೆರೆ ಭಾಗದಲ್ಲಿ ನಿರಂತರ ಮಳೆಯಿಂದ ಕಾಫಿ ಬೆಳೆ ಹಾಳಾಗಿರುವ ಬಗ್ಗೆ | ಮುಖ್ಯಮಂತ್ರಿಗಳು | |
18 |
266 |
ಶ್ರೀ ಚಿದಾನಂದ್ ಎಂ. ಗೌಡ | ಶಿರಾ ನಗರಸಭೆ ವ್ಯಾಪ್ತಿಯಲ್ಲಿನ ಬಹುಮಹಡಿ ವಸತಿ ಸಂಕೀರ್ಣದ ಬಗ್ಗೆ | ಮುಖ್ಯಮಂತ್ರಿಗಳು | |
19 |
269 |
ಶ್ರೀ ಚಿದಾನಂದ್ ಎಂ. ಗೌಡ | ಬೆಂಬಲ ಬೆಲೆಯಡಿ ಖರೀದಿಸಿದ್ದ ರಾಗಿ ಮತ್ತು ಜೋಳಕ್ಕೆ ಹಣ ಪಾವತಿಸುವ ಬಗ್ಗೆ | ಮುಖ್ಯಮಂತ್ರಿಗಳು | |
20 |
267 |
ಶ್ರೀ ಚಿದಾನಂದ್ ಎಂ. ಗೌಡ | ಶಿರಾ ತಾಲ್ಲೂಕು ಗೌಡಗೆರೆ ಮತ್ತು ಹುಳಿಯಾರು ಹೋಬಳಿ ಕೃಷಿ ಚಟುವಟಿಕೆಯ ಬಗ್ಗೆ | ಮುಖ್ಯಮಂತ್ರಿಗಳು | |
21 |
188 |
ಡಾ. ಕೆ. ಗೋವಿಂದರಾಜ್ | ರಾಜ್ಯದಲ್ಲಿನ ವಿಮಾನ ನಿಲ್ದಾಣಗಳ ಕಾರ್ಯನಿರ್ವಹಣೆ ಬಗ್ಗೆ | ಮುಖ್ಯಮಂತ್ರಿಗಳು | |
22 |
270 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬೆಂಗಳೂರು ನಗರ ಜಿಲ್ಲೆಗಳಲ್ಲಿ ವಸತಿ ಇಲಾಖೆಯಿಂದ ಕಟ್ಟಿರುವ ಮನೆಗಳ ಬಗ್ಗೆ | ಮುಖ್ಯಮಂತ್ರಿಗಳು | |
23 |
272 |
ಶ್ರೀ ಹೆಚ್.ಎಸ್. ಗೋಪಿನಾಥ್ | ಸ್ಥಳೀಯ ಸಂಸ್ಥೆಗಳಲ್ಲಿ ಕಾವೇರಿ ತಂತ್ರಾಂಶದ ಸಮಸ್ಯೆ ಬಗ್ಗೆ | ಮುಖ್ಯಮಂತ್ರಿಗಳು | |
24 |
276 |
ಶ್ರೀಮತಿ ಹೇಮಲತಾ ನಾಯಕ್ | 2026-27ನೇ ಸಾಲಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರು ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿರುವ ಕುರಿತು | ಮುಖ್ಯಮಂತ್ರಿಗಳು | |
25 |
277 |
ಶ್ರೀಮತಿ ಹೇಮಲತಾ ನಾಯಕ್ | 2024-25ನೇ ಸಾಲಿನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಹಾಗೂ ಹಂಚಿಕೆಯಾದ ಮನೆಗಳ ಕುರಿತು | ಮುಖ್ಯಮಂತ್ರಿಗಳು | |
26 |
278 |
ಶ್ರೀಮತಿ ಹೇಮಲತಾ ನಾಯಕ್ | 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿತ್ತನೆಯಾಗಿರುವ ಕೃಷಿ ಪ್ರದೇಶದ ವಿಸ್ತೀರ್ಣದ ಕುರಿತು | ಮುಖ್ಯಮಂತ್ರಿಗಳು | |
27 |
198 |
ಶ್ರೀ ಐವನ್ ಡಿ’ ಸೋಜಾ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶು ಆಸ್ಪತ್ರೆಯ ಬಗ್ಗೆ | ಮುಖ್ಯಮಂತ್ರಿಗಳು | |
28 |
199 |
ಶ್ರೀ ಐವನ್ ಡಿ’ ಸೋಜಾ | ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಯೋಜನೆಗಳ ಬಗ್ಗೆ | ಮುಖ್ಯಮಂತ್ರಿಗಳು | |
29 |
200 |
ಶ್ರೀ ಐವನ್ ಡಿ’ ಸೋಜಾ | ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸುವ ಬಗ್ಗೆ | ಮುಖ್ಯಮಂತ್ರಿಗಳು | |
30 |
202 |
ಶ್ರೀ ಐವನ್ ಡಿ’ ಸೋಜಾ | ಮಳೆ ಸುರಿದ ಕಾರಣ ತೋಟಗಾರಿಕೆ ಬೆಳೆಗಳ ನಾಶವಾದ ಬಗ್ಗೆ | ಮುಖ್ಯಮಂತ್ರಿಗಳು | |
31 |
177 |
ಶ್ರೀ ಟಿ.ಎನ್. ಜವರಾಯಿ ಗೌಡ | ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗೆ ಒದಗಿಸಿರುವ ಅನುದಾನದ ಬಗ್ಗೆ | ಮುಖ್ಯಮಂತ್ರಿಗಳು | |
32 |
167 |
ಶ್ರೀ ಕುಶಾಲಪ್ಪ ಎಂ.ಪಿ (ಸುಜಾ) | ಕೊಡಗು ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗೆ ಬಿಡುಗಡೆಯಾಗಿರುವ ಅನುದಾನದ ಕುರಿತು | ಮುಖ್ಯಮಂತ್ರಿಗಳು | |
33 |
169 |
ಶ್ರೀ ಕುಶಾಲಪ್ಪ ಎಂ.ಪಿ (ಸುಜಾ) | ವಿವಿಧ ಯೋಜನೆಗಳಡಿ ಫಲಾನುಭವಿಗಳು ಪಡೆದ ಪ್ರಯೋಜನಗಳ ಕುರಿತು | ಮುಖ್ಯಮಂತ್ರಿಗಳು | |
34 |
168 |
ಶ್ರೀ ಕುಶಾಲಪ್ಪ ಎಂ.ಪಿ (ಸುಜಾ) | ಕೊಡಗು ಜಿಲ್ಲೆಯಲ್ಲಿ ವಸತಿ ಯೋಜನೆಯಡಿ ಮಂಜೂರಾದ ಮನೆಗಳ ಕುರಿತು | ಮುಖ್ಯಮಂತ್ರಿಗಳು | |
35 |
170 |
ಶ್ರೀ ಕುಶಾಲಪ್ಪ ಎಂ.ಪಿ (ಸುಜಾ) | ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನದ ಕುರಿತು | ಮುಖ್ಯಮಂತ್ರಿಗಳು | |
36 |
234 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ರೈತರ ಆತ್ಮಹತ್ಯೆ ಕುರಿತು | ಮುಖ್ಯಮಂತ್ರಿಗಳು | |
37 |
235 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ರಾಜ್ಯದಲ್ಲಿ ಕರಿಮೆಣಸು ಬೆಳೆಯಲು ವಿಶೇಷ ಯೋಜನೆಗಳನ್ನು ರೂಪಿಸುವ ಬಗ್ಗೆ | ಮುಖ್ಯಮಂತ್ರಿಗಳು | |
38 |
236 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ರಾಜ್ಯದಲ್ಲಿ ‘ಹಲಸು ಅಭಿವೃದ್ಧಿ ಮಂಡಳಿ’ ಸ್ಥಾಪಿಸುವ ಬಗ್ಗೆ | ಮುಖ್ಯಮಂತ್ರಿಗಳು | |
39 |
239 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಮೀನುಗಾರರ ಸುರಕ್ಷತೆ ಕುರಿತು | ಮುಖ್ಯಮಂತ್ರಿಗಳು | |
40 |
289 |
ಶ್ರೀ ಕೇಶವ ಪ್ರಸಾದ್ ಎಸ್ | ಕೃಷಿ ಇಲಾಖೆಯ ಯೋಜನೆಗಳ ಕುರಿತು | ಮುಖ್ಯಮಂತ್ರಿಗಳು | |
41 |
290 |
ಶ್ರೀ ಕೇಶವ ಪ್ರಸಾದ್ ಎಸ್ | ವಸತಿ ಯೋಜನೆಗಳ ಕುರಿತು | ಮುಖ್ಯಮಂತ್ರಿಗಳು | |
42 |
291 |
ಶ್ರೀ ಕೇಶವ ಪ್ರಸಾದ್ ಎಸ್ | ಸಹಕಾರ ಇಲಾಖೆಯ ಯೋಜನೆಗಳ ಕುರಿತು | ಮುಖ್ಯಮಂತ್ರಿಗಳು | |
43 |
288 |
ಶ್ರೀ ಕೇಶವ ಪ್ರಸಾದ್ ಎಸ್ | ಹಾಪ್ಕಾಮ್ಸ್ ಮಳಿಗೆ ಹಾಗೂ ಸಿಬ್ಬಂದಿಗಳ ಕುರಿತು | ಮುಖ್ಯಮಂತ್ರಿಗಳು | |
44 |
287 |
ಶ್ರೀ ಕೇಶವ ಪ್ರಸಾದ್ ಎಸ್ | ಪಶುಸಂಗೋಪನೆ ಹಾಗೂ ಮೀನುಗಾರಿಕೆಯ ಯೋಜನೆ ಕುರಿತು | ಮುಖ್ಯಮಂತ್ರಿಗಳು | |
45 |
208 |
ಶ್ರೀ ಮಂಜುನಾಥ್ ಭಂಡಾರಿ | ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಮತ್ತು ಇತರ ಕೃಷಿ ಸಂಬಂಧಿತ ಹುದ್ದೆಗಳ ನೇಮಕಾತಿ ನಿಯಮಗಳು, ಅರ್ಹತಾ ಮಾನದಂಡಗಳ ಕುರಿತು | ಮುಖ್ಯಮಂತ್ರಿಗಳು | |
46 |
209 |
ಶ್ರೀ ಮಂಜುನಾಥ್ ಭಂಡಾರಿ | ಮಂಗಳೂರು ಹಳೆ ಬಂದರಿನ ಅಳಿವೆ ಬಾಗಿಲಿನ ಕ್ಯಾಪಿಟಲ್ ಡ್ರೆಡ್ಜಿಂಗ್ ಯೋಜನೆ ವಿಳಂಬ ಕುರಿತು | ಮುಖ್ಯಮಂತ್ರಿಗಳು | |
47 |
210 |
ಶ್ರೀ ಮಂಜುನಾಥ್ ಭಂಡಾರಿ | ಪೌರಾಡಳಿತ ಸಂಸ್ಥೆಗಳಲ್ಲಿ ತ್ಯಾಜ್ಯ ವಿಂಗಡಣೆ, ಸಂಗ್ರಹಣೆ ಸಂಸ್ಕರಣೆ ಹಾಗೂ ಘನ ತ್ಯಾಜ್ಯ ನಿರ್ವಹಣೆಯ ಅನುಷ್ಠಾನ ಕುರಿತು | ಮುಖ್ಯಮಂತ್ರಿಗಳು | |
48 |
207 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ಮೀನುಗಾರಿಕೆ ಕಾಲೇಜುಗಳ ಮೂಲಭೂತ ಸೌಲಭ್ಯಗಳ ಕುರಿತು | ಮುಖ್ಯಮಂತ್ರಿಗಳು | |
49 |
221 |
ಶ್ರೀ ಸಿ.ಎನ್. ಮಂಜೇಗೌಡ | ಮೈಸೂರು ಜಿಲ್ಲೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಗಳ ಪ್ರಗತಿ, ಅನುದಾನ ಮತ್ತು ಕುಶಲಕರ್ಮಿಗಳ ಅಭಿವೃದ್ಧಿ ಕುರಿತು | ಮುಖ್ಯಮಂತ್ರಿಗಳು | |
50 |
222 |
ಶ್ರೀ ಸಿ.ಎನ್. ಮಂಜೇಗೌಡ | ಮೈಸೂರು ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಕುರಿತು | ಮುಖ್ಯಮಂತ್ರಿಗಳು | |
51 |
223 |
ಶ್ರೀ ಸಿ.ಎನ್. ಮಂಜೇಗೌಡ | ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ವಸತಿ ಯೋಜನೆ | ಮುಖ್ಯಮಂತ್ರಿಗಳು | |
52 |
224 |
ಶ್ರೀ ಸಿ.ಎನ್. ಮಂಜೇಗೌಡ | ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೃಷಿ ಯೋಜನೆಗಳ ಅನುಷ್ಠಾನ | ಮುಖ್ಯಮಂತ್ರಿಗಳು | |
53 |
251 |
ಶ್ರೀ ಮಧು ಜಿ. ಮಾದೇಗೌಡ | ಮಂಡ್ಯ ಕೃಷಿ ವಿಜ್ಞಾನಗಳ ವಿವಿ-ಅಧ್ಯಾಪಕರ ಮತ್ತು ಬೋಧಕೇತರ ನೌಕರರ ಹುದ್ದೆ ಭರ್ತಿ ಕುರಿತು | ಮುಖ್ಯಮಂತ್ರಿಗಳು | |
54 |
248 |
ಶ್ರೀ ಮಧು ಜಿ. ಮಾದೇಗೌಡ | ತೋಟಗಾರಿಕೆ-ಹವಾಮಾನ ಆಧಾರಿತ ಬೆಳೆ ವಿಮಾ ಕ್ಲೇಮುಗಳ ಇತ್ಯರ್ಥ ಕುರಿತು | ಮುಖ್ಯಮಂತ್ರಿಗಳು | |
55 |
249 |
ಶ್ರೀ ಮಧು ಜಿ. ಮಾದೇಗೌಡ | ಮಂಡ್ಯ ನಗರಸಭೆ ಮತ್ತು ಗ್ರಾಮ ಪಂಚಾಯಿತಿಗಳ ಗಡಿ ಗುರುತಿಸುವಿಕೆಯಲ್ಲಿ ಸ್ಪಷ್ಟತೆ ಇಲ್ಲದಿರುವ ಕುರಿತು | ಮುಖ್ಯಮಂತ್ರಿಗಳು | |
56 |
250 |
ಶ್ರೀ ಮಧು ಜಿ. ಮಾದೇಗೌಡ | ವಸತಿ ಬಡಾವಣೆ ಅಭಿವೃದ್ಧ ಕುರಿತು | ಮುಖ್ಯಮಂತ್ರಿಗಳು | |
57 |
293 |
ಡಾ. ಎಂ.ಜಿ. ಮುಳೆ | ಬೀದರ್ ಜಿಲ್ಲೆಯಲ್ಲಿನ ಕಬ್ಬು ಬೆಳೆ ವಿಸ್ತೀರ್ಣ, ಸುಧಾರಿತ ತಳಿಗಳು, ರೋಗ ನಿಯಂತ್ರಣ, ಡಿಜಿಟಲ್ ತೂಕ ಮಾಪನ ಹಾಗೂ ಹನಿ ನೀರಾವರಿ ಸಬ್ಸಿಡಿ ಕುರಿತು | ಮುಖ್ಯಮಂತ್ರಿಗಳು | |
58 |
294 |
ಡಾ. ಎಂ.ಜಿ. ಮುಳೆ | ರಾಜ್ಯದಲ್ಲಿ ಪ್ರತ್ಯೇಕ ‘ಜೈನ ಅಭಿವೃದ್ಧಿ ನಿಗಮ' ಸ್ಥಾಪಿಸುವ ಕುರಿತು | ಮುಖ್ಯಮಂತ್ರಿಗಳು | |
59 |
296 |
ಡಾ. ಎಂ.ಜಿ. ಮುಳೆ | ಬೀದರ್ ಜಿಲ್ಲೆ ಹುಮ್ನಾಬಾದ್ ತಾಲ್ಲೂಕು ಘಾಟಬೋರಳ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರವನ್ನು ಸ್ಥಾಪಿಸುವ ಕುರಿತು | ಮುಖ್ಯಮಂತ್ರಿಗಳು | |
60 |
292 |
ಡಾ. ಎಂ.ಜಿ. ಮುಳೆ | ಬೀದರ್ ಜಿಲ್ಲೆಯಲ್ಲಿನ ಸಾವಯವ ಕೃಷಿ ಉತ್ತೇಜನ ಕುರಿತು | ಮುಖ್ಯಮಂತ್ರಿಗಳು | |
61 |
171 |
ಶ್ರೀ ಎಂ.ನಾಗರಾಜು | Municipal Trust Property Management System ಅನುಷ್ಠಾನದ ಕುರಿತು | ಮುಖ್ಯಮಂತ್ರಿಗಳು | |
62 |
172 |
ಶ್ರೀ ಎಂ.ನಾಗರಾಜು | ವಸತಿ ಇಲಾಖೆಯ ಯೋಜನೆಗಳ ಕುರಿತು | ಮುಖ್ಯಮಂತ್ರಿಗಳು | |
63 |
173 |
ಶ್ರೀ ಎಂ.ನಾಗರಾಜು | ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಟೆಂಡರ್ನಲ್ಲಿ ನಡೆದಿರುವ ಹಗರಣಗಳ ಕುರಿತು | ಮುಖ್ಯಮಂತ್ರಿಗಳು | |
64 |
174 |
ಶ್ರೀ ಎಂ.ನಾಗರಾಜು | ರಾಜ್ಯದ ರೈತರಿಗೆ ಸಹಾಯಧನ ಮತ್ತು ಪರಿಹಾರದ ಬಗ್ಗೆ | ಮುಖ್ಯಮಂತ್ರಿಗಳು | |
65 |
175 |
ಶ್ರೀ ಎಂ.ನಾಗರಾಜು | ಜವಳಿ ಕ್ಷೇತ್ರದಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ | ಮುಖ್ಯಮಂತ್ರಿಗಳು | |
66 |
214 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಧಾರವಾಡ ಮತ್ತು ಬೆಳಗಾವಿ ನಡುವಿನ ರೈಲ್ವೆ ಮಾರ್ಗದ ಕುರಿತು | ಮುಖ್ಯಮಂತ್ರಿಗಳು | |
67 |
215 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ (AO) ಮತ್ತು AAO ಹುದ್ದೆಗಳ ಕುರಿತು | ಮುಖ್ಯಮಂತ್ರಿಗಳು | |
68 |
273 |
ಶ್ರೀ ಕೆ.ಎಸ್. ನವೀನ್ | ತೋಟಗಾರಿಕೆ ಇಲಾಖೆಯಿಂದ ರೈತರಿಗೆ ನೀಡುತ್ತಿರುವ ಯಂತ್ರೋಪಕರಣಗಳ ಬಗ್ಗೆ | ಮುಖ್ಯಮಂತ್ರಿಗಳು | |
69 |
274 |
ಶ್ರೀ ಕೆ.ಎಸ್. ನವೀನ್ | ರಾಜ್ಯದಲ್ಲಿ ಬಂದಿರುವ ಭೀಕರ ಬರಗಾಲದಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗಿರುವ ಬಗ್ಗೆ | ಮುಖ್ಯಮಂತ್ರಿಗಳು | |
70 |
185 |
ಶ್ರೀ ಎನ್.ರವಿಕುಮಾರ್ | ಸ್ಕೂಲ್ ಕಿಟ್ಗಳ ಕುರಿತು | ಮುಖ್ಯಮಂತ್ರಿಗಳು | |
71 |
186 |
ಶ್ರೀ ಎನ್.ರವಿಕುಮಾರ್ | ಯಾರ್ಚ್ ಯಾರ್ಡ್ಗಳಿಂದ ಮೀನುಗಾರಿಕೆ ನಷ್ಟವಾಗುವ ಕುರಿತು | ಮುಖ್ಯಮಂತ್ರಿಗಳು | |
72 |
184 |
ಶ್ರೀ ಎನ್.ರವಿಕುಮಾರ್ | ಮದರಸ ಶಿಕ್ಷಣ ಕುರಿತು | ಮುಖ್ಯಮಂತ್ರಿಗಳು | |
73 |
183 |
ಶ್ರೀ ಎನ್.ರವಿಕುಮಾರ್ | ಕೃಷಿ ಸಿಂಚಾಯಿ ಯೋಜನೆ ಕುರಿತು | ಮುಖ್ಯಮಂತ್ರಿಗಳು | |
74 |
182 |
ಶ್ರೀ ಎನ್.ರವಿಕುಮಾರ್ | ಕೃಷಿ ಸಮೀಕ್ಷೆ ಕುರಿತು | ಮುಖ್ಯಮಂತ್ರಿಗಳು | |
75 |
218 |
ಶ್ರೀ ರಾಮೋಜಿಗೌಡ | ಕಬ್ಬನ್ ಪಾರ್ಕ್ ಉದ್ಯಾನವನದಲ್ಲಿ ರಜಾ ದಿನಗಳಂದೂ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಬಗ್ಗೆ | ಮುಖ್ಯಮಂತ್ರಿಗಳು | |
76 |
243 |
ಶ್ರೀ ರಘು ಆರ್. | ಕರ್ನಾಟಕ ಗೃಹ ಮಂಡಳಿ ಮತ್ತು ಕೊಳಚೆ ನಿರ್ಮೂಲನಾ ಮಂಡಳಿಗೆ ಮೀಸಲಿರಿಸಿದ ಅನುದಾನ ಬಗ್ಗೆ | ಮುಖ್ಯಮಂತ್ರಿಗಳು | |
77 |
244 |
ಶ್ರೀ ರಘು ಆರ್. | ಸಹಕಾರ ಇಲಾಖೆಯಲ್ಲಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗಿರುವ ಸವಲತ್ತುಗಳ ಕುರಿತು | ಮುಖ್ಯಮಂತ್ರಿಗಳು | |
78 |
245 |
ಶ್ರೀ ರಘು ಆರ್. | ಕೃಷಿ ಕ್ಷೇತ್ರದಲ್ಲಿ ಯುವಕರನ್ನು ಆಕರ್ಷಿಸುವ ಸವಲತ್ತುಗಳ ಕುರಿತು | ಮುಖ್ಯಮಂತ್ರಿಗಳು | |
79 |
246 |
ಶ್ರೀ ರಘು ಆರ್. | ಮೈಸೂರು ಸಿಲ್ಕ್ ಸೀರೆ ಮಾರಾಟದ ಬಗ್ಗೆ | ಮುಖ್ಯಮಂತ್ರಿಗಳು | |
80 |
252 |
ಶ್ರೀ ಸಿ.ಟಿ. ರವಿ | ಕೃಷಿ ಪ್ರಾಯೋಗಿಕ ಪರೀಕ್ಷೆಯಲ್ಲಿ ನಡೆದಿರುವ ಲೋಪಗಳ ಬಗ್ಗೆ ತನಿಖೆ ನಡೆಸುವ ಕುರಿತು | ಮುಖ್ಯಮಂತ್ರಿಗಳು | |
81 |
253 |
ಶ್ರೀ ಸಿ.ಟಿ. ರವಿ | ರೇರಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ತರುವ ಬಗ್ಗೆ | ಮುಖ್ಯಮಂತ್ರಿಗಳು | |
82 |
254 |
ಶ್ರೀ ಸಿ.ಟಿ. ರವಿ | ಮಳೆ ಬಾರದ ಕಾರಣ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡುವ ಬಗ್ಗೆ | ಮುಖ್ಯಮಂತ್ರಿಗಳು | |
83 |
255 |
ಶ್ರೀ ಸಿ.ಟಿ. ರವಿ | ರೈತರ ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ | ಮುಖ್ಯಮಂತ್ರಿಗಳು | |
84 |
190 |
ಶ್ರೀ ಶಿವಣ್ಣ ಬಿ.ಎಸ್. | ಕರ್ನಾಟಕದಲ್ಲಿ ‘ಡಿಜಿಟಲ್ ಕೃಷಿ ಮಿಷನ್' ಅನುಷ್ಠಾನ | ಮುಖ್ಯಮಂತ್ರಿಗಳು | |
85 |
191 |
ಶ್ರೀ ಶಿವಣ್ಣ ಬಿ.ಎಸ್. | ಬೆಂಗಳೂರು ಮತ್ತು ಸುತ್ತಮುತ್ತಲಿನ ನಗರಗಳ ನಡುವೆ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಮಾದರಿಯ ಕಾರಿಡಾರ್ ಅಭಿವೃದ್ಧಿ ಕುರಿತು | ಮುಖ್ಯಮಂತ್ರಿಗಳು | |
86 |
192 |
ಶ್ರೀ ಶಿವಣ್ಣ ಬಿ.ಎಸ್. | ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) 2.0 ಅನುಷ್ಠಾನ | ಮುಖ್ಯಮಂತ್ರಿಗಳು | |
87 |
193 |
ಶ್ರೀ ಶಿವಣ್ಣ ಬಿ.ಎಸ್. | ಮೃತ ಜಾನುವಾರುಗಳಿಗೆ ಸಿಗದ ಪರಿಹಾರ ಕುರಿತು | ಮುಖ್ಯಮಂತ್ರಿಗಳು | |
88 |
194 |
ಶ್ರೀ ಶಿವಣ್ಣ ಬಿ.ಎಸ್. | ಪೌರಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ಕುರಿತು | ಮುಖ್ಯಮಂತ್ರಿಗಳು | |
89 |
204 |
ಶ್ರೀ ಸುನೀಲ್ಗೌಡ ಪಾಟೀಲ್ | ಪ್ರತಿ ಗ್ರಾಮ ಪಂಚಾಯಿತಿಗೆ 100 ಮನೆಗಳನ್ನು ಮಂಜೂರು ಮಾಡುವ ಕುರಿತು | ಮುಖ್ಯಮಂತ್ರಿಗಳು | |
90 |
205 |
ಶ್ರೀ ಸುನೀಲ್ಗೌಡ ಪಾಟೀಲ್ | ಗ್ರಾಮೀಣ ಭಾಗದಲ್ಲಿಯ ವಸತಿ ರಹಿತರ ಕುರಿತು | ಮುಖ್ಯಮಂತ್ರಿಗಳು | |
91 |
219 |
ಶ್ರೀ ಶಿವಕುಮಾರ್ ಕೆ. | ಬುಲೆಟ್ ಟ್ರೈನ್ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ | ಮುಖ್ಯಮಂತ್ರಿಗಳು | |
92 |
228 |
ಶ್ರೀ ಶರವಣ ಟಿ.ಎ. | ಕರ್ನಾಟಕ ರಾಜ್ಯ ಕೋ-ಆಪರೇಟಿವ್ ಸೊಸೈಟಿ ಮಹಾಮಂಡಲದ ಅಕ್ರಮದ ಕುರಿತು | ಮುಖ್ಯಮಂತ್ರಿಗಳು | |
93 |
259 |
ಶ್ರೀ ಡಿ.ಟಿ. ಶ್ರೀನಿವಾಸ್ | ಹಿಂದುಳಿದ ಅಲೆಮಾರಿ ಜನಾಂಗದವರಿಗೆ ವಸತಿ ನೀಡುವ ಬಗ್ಗೆ | ಮುಖ್ಯಮಂತ್ರಿಗಳು | |
94 |
261 |
ಶ್ರೀ ಡಿ.ಟಿ. ಶ್ರೀನಿವಾಸ್ | ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳಿಗೆ ಅನುದಾನ ಮಂಜೂರು ಮಾಡಿರುವ ಬಗ್ಗೆ | ಮುಖ್ಯಮಂತ್ರಿಗಳು | |
95 |
265 |
ಶ್ರೀ ಡಿ.ಟಿ. ಶ್ರೀನಿವಾಸ್ | ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ (PACS) ಸಂಸ್ಥೆಗಳ ಮಾಹಿತಿ | ಮುಖ್ಯಮಂತ್ರಿಗಳು | |
96 |
263 |
ಶ್ರೀ ಡಿ.ಟಿ. ಶ್ರೀನಿವಾಸ್ | ಕಳೆದ 03 ವರ್ಷಗಳಲ್ಲಿ ಪಶು ಇಲಾಖೆಯ ಸ್ಥಿತಿಯ ಬಗ್ಗೆ | ಮುಖ್ಯಮಂತ್ರಿಗಳು | |
97 |
264 |
ಶ್ರೀ ಡಿ.ಟಿ. ಶ್ರೀನಿವಾಸ್ | ರಾಜ್ಯದಲ್ಲಿರುವ ನಗರಸಭೆ, ಪುರಸಭೆಗಳ ಖಾಲಿ ಹುದ್ದೆಗಳ ಬಗ್ಗೆ | ಮುಖ್ಯಮಂತ್ರಿಗಳು | |
98 |
229 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಕಲಬುರಗಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹಾಗೂ ಪರಿಹಾರ ಕುರಿತು | ಮುಖ್ಯಮಂತ್ರಿಗಳು | |
99 |
230 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅನ್ಯಾವಾಗಿರುವ ಕುರಿತು | ಮುಖ್ಯಮಂತ್ರಿಗಳು | |
100 |
232 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ವಸತಿ ಯೋಜನೆಯ ಸಬ್ಸಿಡಿ ಹಣ ಬಿಡುಗಡೆಯಾಗದಿರುವ ಕುರಿತು | ಮುಖ್ಯಮಂತ್ರಿಗಳು | |
101 |
231 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಮೃತ ಜಾನುವಾರುಗಳಿಗೆ ಪರಿಹಾರ ಕುರಿತು | ಮುಖ್ಯಮಂತ್ರಿಗಳು | |
102 |
281 |
ಡಾ. ಉಮಾಶ್ರೀ | ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಲಾದ ಗ್ರಂಥಾಲಯ ಮತ್ತು ಭಿಕ್ಷಾಟನಾ ಉಪಕರಗಳ ಬಗ್ಗೆ | ಮುಖ್ಯಮಂತ್ರಿಗಳು | |
103 |
286 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ವಿವಿಧ ವಸತಿ ಯೋಜನೆಗಳಡಿ ಹಂಚಿಕೆಯಾಗಿರುವ ಮನೆಗಳ ಮತ್ತು ಆಯ್ಕೆಯಾದ ಫಲಾನುಭವಿಗಳ ಕುರಿತು | ಮುಖ್ಯಮಂತ್ರಿಗಳು | |
104 |
285 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ರೈತರ ಆತ್ಮಹತ್ಯೆಗಳ ಕುರಿತು | ಮುಖ್ಯಮಂತ್ರಿಗಳು | |
105 |
284 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಒದಗಿಸಿರುವ ಅನುದಾನದ ಕುರಿತು | ಮುಖ್ಯಮಂತ್ರಿಗಳು | |
106 |
283 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ಜಾನುವಾರುಗಳ ಸಾವಿಗೆ ನೀಡುತ್ತಿರುವ ಪರಿಹಾರದ ಕುರಿತು | ಮುಖ್ಯಮಂತ್ರಿಗಳು | |
107 |
282 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ಹಾಲಿನ ಪ್ರೋತ್ಸಾಹಧನದ ಬಾಕಿ ಕುರಿತು | ಮುಖ್ಯಮಂತ್ರಿಗಳು | |
108 |
189 |
ಶ್ರೀ ದಿನೇಶ್ ಗೂಳಿಗೌಡ | ರೈತರಿಗೆ ಶೂನ್ಯ ಬಡ್ಡಿ ಸಾಲದ ಕುರಿತು | ಮುಖ್ಯಮಂತ್ರಿಗಳು | |
109 |
298 |
ಡಾ. ಧನಂಜಯ ಸರ್ಜಿ | ಮೀನುಮರಿ ಖರೀದಿಯ ಕುರಿತು | ಮುಖ್ಯಮಂತ್ರಿಗಳು | |
110 |
297 |
ಡಾ. ಧನಂಜಯ ಸರ್ಜಿ | ಕೃಷಿ ಅಧಿಕಾರಿ/ ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿ ಗೊಂದಲದ ಕುರಿತು | ಮುಖ್ಯಮಂತ್ರಿಗಳು | |
111 |
165 |
ಶ್ರೀ ಪಿ.ಹೆಚ್. ಪೂಜಾರ್ | ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸುವ ಬಗ್ಗೆ | ಮುಖ್ಯಮಂತ್ರಿಗಳು | |
112 |
164 |
ಶ್ರೀ ಪಿ.ಹೆಚ್. ಪೂಜಾರ್ | ಆಲಮಟ್ಟಿ ಜಲಾಶಯದಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿರುವವರ ಬಗ್ಗೆ | ಮುಖ್ಯಮಂತ್ರಿಗಳು | |
113 |
166 |
ಶ್ರೀ ಪಿ.ಹೆಚ್. ಪೂಜಾರ್ | ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಂಡಿರುವ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಆಗದೇ ಇರುವ ಬಗ್ಗೆ | ಮುಖ್ಯಮಂತ್ರಿಗಳು | |
114 |
226 |
ಶ್ರೀ ಪಿ.ಹೆಚ್. ಪೂಜಾರ್ | ರಾಜ್ಯದಲ್ಲಿ ಹಾಗೂ ಬಾಗಲಕೋಟೆ ಸೇರಿದ ಸಾರ್ವಜನಿಕರಿಗೆ ಇ-ಆಸ್ತಿ ವಿತರಣೆ ಕುರಿತು | ಮುಖ್ಯಮಂತ್ರಿಗಳು | |
115 |
225 |
ಶ್ರೀ ಪಿ.ಹೆಚ್. ಪೂಜಾರ್ | ದಾಳಿಂಬೆ ಬೆಳೆಗಾರರ ರೈತರಿಗೆ ಆರ್ಥಿಕ ನೆರವು ನೀಡುವ ಕುರಿತು | ಮುಖ್ಯಮಂತ್ರಿಗಳು | |
116 |
178 |
ಡಾ. ಬಿ.ಜಿ. ಪಾಟೀಲ್ | ಯಾದಗಿರಿ ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ ಸೇರಿದಂತೆ ಇನ್ನಿತರ ರಸಗೊಬ್ಬರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ | ಮುಖ್ಯಮಂತ್ರಿಗಳು | |
117 |
179 |
ಡಾ. ಬಿ.ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳಲ್ಲಿರುವ ಪೌರಸೇವಾ ನೌಕರರ ಬಗ್ಗೆ | ಮುಖ್ಯಮಂತ್ರಿಗಳು | |
118 |
279 |
ಶ್ರೀ ವೈ.ಎಂ. ಸತೀಶ್ | ಬಳ್ಳಾರಿ ನಗರದ ಶ್ರೀಗಡಗಿ ಚನ್ನಪ್ಪ ವೃತ್ತದಲ್ಲಿ ಪುತ್ತಳಿ ಸ್ಥಾಪನೆ ಕುರಿತು | ಮುಖ್ಯಮಂತ್ರಿಗಳು | |
119 |
280 |
ಶ್ರೀ ವೈ.ಎಂ. ಸತೀಶ್ | ಬಳ್ಳಾರಿ ನಗರದ ಡಾ. ರಾಜ್ ಕುಮಾರ್ ಉದ್ಯಾನವನ ಪಾಳು ಬಿದ್ದಿರುವ ಬಗ್ಗೆ | ಮುಖ್ಯಮಂತ್ರಿಗಳು | |
120 |
300 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದಲ್ಲಿರುವ ಸರ್ಕಾರಿ ಸಹಕಾರಿ ಬ್ಯಾಂಕುಗಳಲ್ಲಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರಿಗೆ ಇರುವ ವ್ಯವಹಾರಿಕ ಸೌಲಭ್ಯಗಳ ಕುರಿತು | ಮುಖ್ಯಮಂತ್ರಿಗಳು | |
121 |
197 |
ಶ್ರೀ ಕೆ. ವಿವೇಕಾನಂದ | ರಾಜ್ಯದ-ಬಡವರ್ಗದ ಜನರಿಗೆ ಹೆಚ್ಚು ವಸತಿಗಳನ್ನು ನೀಡುವ ಬಗ್ಗೆ | ಮುಖ್ಯಮಂತ್ರಿಗಳು |
