ದಿನಾಂಕ 17-03-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
2119
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಗೆ ಹಂಚಿಕೆಯಾಗಿರುವ ನೀರಿನ ಕುರಿತು ಜಲಸಂಪನ್ಮೂಲ ಸಚಿವರು
2
2120
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ತ್ಯಾಜ್ಯಯುಕ್ತ ನೀರನ್ನು ಹಳ್ಳಕ್ಕೆ ಬಿಡುತ್ತಿರುವ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
3
2121
ಶ್ರೀ ಅರವಿಂದ ಕುಮಾರ್ ಅರಳಿ ಔರಾದಕರ್ ವರದಿ ಕುರಿತು‌ ಗೃಹ ಸಚಿವರು
4
2122

ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಕುರಿತು ಕಾರ್ಮಿಕ ಸಚಿವರು
5
2123
ಶ್ರೀ ಅರವಿಂದ ಕುಮಾರ್ ಅರಳಿ ಆರ್ಥಿಕ ಮಿತವ್ಯಯದ ಆದೇಶವನ್ನು ಹಿಂಪಡೆಯುವ ಕುರಿತು ಮುಖ್ಯಮಂತ್ರಿಗಳು
6
2073
ಶ್ರೀ ಅಲ್ಲಂ ವೀರಭದ್ರಪ್ಪ ಕಳೆದ ಮೂರು ವರ್ಷಗಳಲ್ಲಿ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗಾಗಿ ಅನುದಾನ ಕೋರಿ ಬಂದಿರುವ ಪ್ರಸ್ತಾವನೆ ಕುರಿತು ಮುಖ್ಯಮಂತ್ರಿಗಳು
7
2086
ಶ್ರೀ ಅರುಣ ಶಹಾಪುರ ರಾಜ್ಯ ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗ ರಚನೆ ಮಾಡುವ ಕುರಿತು ಮುಖ್ಯಮಂತ್ರಿಗಳು
8
2087
ಶ್ರೀ ಅರುಣ ಶಹಾಪುರ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಆರ್ಥಿಕ ಇಲಾಖೆಯಿಂದ ಅನುದಾನ ಒದಗಿಸುವ ಕುರಿತು ಮುಖ್ಯಮಂತ್ರಿಗಳು
9
2088
ಶ್ರೀ ಅರುಣ ಶಹಾಪುರ ನಿಗಮ ಮಂಡಳಿ ಸ್ವಾಯತ್ತ ಸಂಸ್ಥೆಗಳ ನೌಕರರಿಗೆ ವಂತಿಗೆಯನ್ನು ಶೇ.೧೦ ರಿಂದ ಶೇ.೧೪ಕ್ಕೆ ಹೆಚ್ಚಿಸುವ ಕುರಿತು ಮುಖ್ಯಮಂತ್ರಿಗಳು
10
2059
ಶ್ರೀ ಡಿ.ಎಸ್.‌ ಅರುಣ್‌ ಪೊಲೀಸ್ ಠಾಣೆಗೆ ಹೆಚ್ಚಿನ ಸಿಬ್ಬಂದಿ ಮಂಜೂರಾತಿ ಮಾಡುವ ಬಗ್ಗೆ ಗೃಹ ಸಚಿವರು
11
2039
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನದ ಬಗ್ಗೆ ಜಲಸಂಪನ್ಮೂಲ ಸಚಿವರು
12
2040
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಆರ್ಥಿಕ ಇಲಾಖೆಗೆ ಬಂದಿರುವ ಆದಾಯದ ಬಗ್ಗೆ ಮುಖ್ಯಮಂತ್ರಿಗಳು
13
2041
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಆಯವ್ಯಯದಲ್ಲಿ ಘೋಷಣೆ ಮಾಡಿರುವ ನೀರಾವರಿ ಇಲಾಖೆಯ ಅನುದಾನದ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
14
2042
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌ ಎತ್ತಿನಹೊಳೆ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಜಲಸಂಪನ್ಮೂಲ ಸಚಿವರು
15
2055
ಡಾ|| ಚಂದ್ರಶೇಖರ್‌ ಬಿ. ಪಾಟೀಲ್‌ ಪೊಲೀಸ್ ಸಿಬ್ಬಂದಿ ಕುರಿತು ಗೃಹ ಸಚಿವರು
16
2052
ಶ್ರೀ ದಿನೇಶ್‌ ಗೂಳಿಗೌಡ ರಾಜ್ಯದ ಪೊಲೀಸ್ ವರ್ಗಾವಣೆ ಹಾಗೂ ಪಿ.ಇ.ಬಿ ಕುರಿತು ಗೃಹ ಸಚಿವರು
17
2098
ಶ್ರೀ ದಿನೇಶ್‌ ಗೂಳಿಗೌಡ ಔರಾದ್ಕರ್‌ ವರದಿ ಬಗ್ಗೆ ಗೃಹ ಸಚಿವರು
18
2083
ಶ್ರೀ ಸಿ.ಎಂ. ಇಬ್ರಾಹಿಂ ಬೆಂಗಳೂರು ಮಾಸ್ಟರ್ ಪ್ಲಾನ್ ಕುರಿತು ಮುಖ್ಯಮಂತ್ರಿಗಳು
19
2050
ಡಾ|| ಕೆ. ಗೋವಿಂದ ರಾಜ್‌ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಬಗ್ಗೆ ಗೃಹ ಸಚಿವರು
20
2110
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಕಾರ್ಮಿಕ ಸಚಿವರು
21
2111
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಕಸದ ನಿರ್ವಹಣೆ ಕುರಿತು ಮುಖ್ಯಮಂತ್ರಿಗಳು
22
2112
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ ಯೋಜನೆಗಳ ಕುರಿತು ಮುಖ್ಯಮಂತ್ರಿಗಳು
23
2113
ಶ್ರೀ ಹೆಚ್.‌ ಎಸ್.‌ ಗೋಪಿನಾಥ್ ಬೆಂಗಳೂರು ನಗರದಲ್ಲಿ ರಸ್ತೆ ಸಂಚಾರ(Traffic) ಸುಗಮಗೊಳಿಸುವ ಕುರಿತು ಗೃಹ ಸಚಿವರು
24
2114
ಶ್ರೀ ಹೆಚ್.‌ ಎಸ್.‌ ಗೋಪಿನಾಥ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ ಕುರಿತು ಮುಖ್ಯಮಂತ್ರಿಗಳು
25
2069
ಶ್ರೀ ಕೆ.ಹರೀಶ್‌ ಕುಮಾರ್‌ ಪೊಲೀಸ್ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಗೃಹ ಸಚಿವರು
26
2070
ಶ್ರೀ ಕೆ.ಹರೀಶ್‌ ಕುಮಾರ್‌ ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಜಾಹೀರಾತಿನ ಬಗ್ಗೆ ಮುಖ್ಯಮಂತ್ರಿಗಳು
27
2071
ಶ್ರೀ ಕೆ.ಹರೀಶ್‌ ಕುಮಾರ್‌ ರಾಜ್ಯದ ಕಾರಾಗೃಹಗಳಲ್ಲಿ ಮಾದಕ ವಸ್ತು, ಮಾರಕಾಸ್ತ್ರಗಳ ಪೂರೈಕೆಯ ಬಗ್ಗೆ ಗೃಹ ಸಚಿವರು
28
2084
ಶ್ರೀ ಸಿ.ಎಂ. ಇಬ್ರಾಹಿಂ ಕೆರೆ ತುಂಬಿಸುವ ಯೋಜನೆಗಳ ಹಾಗೂ ನಾಲೆಗಳ ಆಧುನೀಕರಣ ಕುರಿತು ಜಲಸಂಪನ್ಮೂಲ ಸಚಿವರು
29
2085
ಶ್ರೀ ಸಿ.ಎಂ. ಇಬ್ರಾಹಿಂ ಕಾರ್ಮಿಕ ಕಾರ್ಡ್ ಕುರಿತು

ಕಾರ್ಮಿಕ ಸಚಿವರು

30
2064
ಶ್ರೀ ಮರಿತಿಬ್ಬೇಗೌಡ ಔರಾದ್ಕರ್‌ ವರದಿ ಬಗ್ಗೆ ಗೃಹ ಸಚಿವರು
31
2093
ಶ್ರೀ ಮುನಿರಾಜು ಗೌಡ ಪಿ.ಎಂ. ದ್ವಿತೀಯ ದರ್ಜೆ ಸಹಾಯಕರ ಸೇವಾ ಜೇಷ್ಠತೆ ಯ ಕುರಿತು ಗೃಹ ಸಚಿವರು
32
2094
ಶ್ರೀ ಮುನಿರಾಜು ಗೌಡ ಪಿ.ಎಂ. ಪೊಲೀಸ್ ಇಲಾಖೆಯಲ್ಲಿನ ವಾಹನಗಳ ಕುರಿತು ಗೃಹ ಸಚಿವರು
33
2095
ಶ್ರೀ ಮುನಿರಾಜು ಗೌಡ ಪಿ.ಎಂ. ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿಗಳ ಹೆಚ್ಚುವರಿ ವೇತನದ ಕುರಿತು ಗೃಹ ಸಚಿವರು
34
2096
ಶ್ರೀ ಮುನಿರಾಜು ಗೌಡ ಪಿ.ಎಂ. ಐ.ಎಂ.ಎ ಹಗರಣದ ಆರೋಪಿಗಳ ಕುರಿತು ಮುಖ್ಯಮಂತ್ರಿಗಳು
35
2092
ಶ್ರೀ ಮುನಿರಾಜು ಗೌಡ ಪಿ.ಎಂ. ಎ.ಎಸ್.ಐ ಹುದ್ದೆಯ ಸಿಬ್ಬಂದಿಗಳ ವಾರದ ರಜೆಯ ಕುರಿತು ಗೃಹ ಸಚಿವರು
36
2103
ಶ್ರೀ ಮಂಜುನಾಥ್ ಬಂಡಾರಿ ರಾಜ್ಯ ಹಣಕಾಸು ಆಯೋಗದ ಕುರಿತು ಮುಖ್ಯಮಂತ್ರಿಗಳು
37
2104
ಶ್ರೀ ಮಂಜುನಾಥ್ ಬಂಡಾರಿ ಸಿದ್ದಾಪುರ ಏತ ನೀರಾವರಿ ಯೋಜನೆಯ ಕುರಿತು ಜಲಸಂಪನ್ಮೂಲ ಸಚಿವರು
38
2105
ಶ್ರೀ ಮಂಜುನಾಥ್ ಬಂಡಾರಿ ಸಣ್ಣ ನೀರಾವರಿ ಯೋಜನೆ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
39
2102
ಶ್ರೀ ಮಂಜುನಾಥ್ ಬಂಡಾರಿ ಆನ್ ಲೈನ್ ವಂಚನೆ ಪ್ರಕರಣಗಳ ಕುರಿತು‌ ಗೃಹ ಸಚಿವರು
40
2101
ಶ್ರೀ ಮಂಜುನಾಥ್ ಬಂಡಾರಿ ಗ್ರಾಮ ಒನ್ ಸೇವಾ ಕೇಂದ್ರ ಮತ್ತು ಸೇವಾ ಸಿಂಧು ಕೇಂದ್ರಗಳ ಕುರಿತು ಮುಖ್ಯಮಂತ್ರಿಗಳು
41
2058
ಶ್ರೀ ಪಿ. ಹೆಚ್.‌ ಪೂಜಾರ್ ಸರ್ಕಾರಿ ಕಛೇರಿಗಳಲ್ಲಿನ ಸ್ಥಿರ ದೂರವಾಣಿಗಳು ಕೆಲಸ ಮಾಡದಿರುವ ಬಗ್ಗೆ ‌ ಮುಖ್ಯಮಂತ್ರಿಗಳು
42
2048
ಶ್ರೀ ಸಿ.ಎನ್.‌ ಮಂಜೇಗೌಡ ಅಬಕಾರಿ ಇಲಾಖೆಗೆ ನಿಗದಿಪಡಿಸಿದ ತೆರಿಗೆ ಮತ್ತು ಪರವಾನಗಿಗಳ ಬಗ್ಗೆ ಅಬಕಾರಿ ಸಚಿವರು
43
2047
ಶ್ರೀ ಸಿ.ಎನ್.‌ ಮಂಜೇಗೌಡ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಿಸುವ ಕುರಿತು ಮುಖ್ಯಮಂತ್ರಿಗಳು
44
2100
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ /ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ ಕುರಿತು ಮುಖ್ಯಮಂತ್ರಿಗಳು
45
2010
ಡಾ|| ವೈ.ಎ. ನಾರಾಯಣಸ್ವಾಮಿ ತಾಲ್ಲೂಕು ಮಟ್ಟದಲ್ಲಿ ಅಂತರ್ಜಲ ಕುಸಿಯುತ್ತಿರುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
46
2011
ಡಾ|| ವೈ.ಎ. ನಾರಾಯಣಸ್ವಾಮಿ ಬೆಂಗಳೂರು ನಗರದಲ್ಲಿರುವ ಪ್ರಮುಖ ನಾಲೆಗಳ ಬಗ್ಗೆ ಮುಖ್ಯಮಂತ್ರಿಗಳು
47
2012
ಡಾ|| ವೈ.ಎ. ನಾರಾಯಣಸ್ವಾಮಿ ಬಿ.ಡಿ.ಎ ನಲ್ಲಿನ ಎ.ಸಿ.ಬಿ ದಾಳಿಗಳ ಬಗ್ಗೆ ಮುಖ್ಯಮಂತ್ರಿಗಳು
48
2009
ಡಾ|| ವೈ.ಎ. ನಾರಾಯಣಸ್ವಾಮಿ ಎ.ಸಿ.ಬಿ ಯಲ್ಲಿನ ದಾಳಿ ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿಗಳು
49
2013
ಡಾ|| ವೈ.ಎ. ನಾರಾಯಣಸ್ವಾಮಿ ವೇತನ ಆಯೋಗದ ಬಗ್ಗೆ ಮುಖ್ಯಮಂತ್ರಿಗಳು
50
2057
ಶ್ರೀ ಬಿ.ಎಂ. ಫಾರೂಖ್‌ ಪ್ರಸಕ್ತ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಿಟ್ಟ ಮತದಾನದ ಕುರಿತು ಮುಖ್ಯಮಂತ್ರಿಗಳು
51
2030
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ರಾಜ್ಯದಲ್ಲಿರುವ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಯ ಬಗ್ಗೆ ಗೃಹ ಸಚಿವರು
52
2031
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ಕೈಗಾರಿಕಾ ವಲಯಗಳಲ್ಲಿರುವ ಕಾರ್ಮಿಕರಿಗೆ ನೀಡುತ್ತಿರುವ ಸೌಲಭ್ಯದ ಬಗ್ಗೆ ಕಾರ್ಮಿಕ ಸಚಿವರು
53
2032
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ಬೆಂಗಳೂರು ನಗರದ ಬಿಬಿಎಂಪಿ ವಾರ್ಡ್ ಗಳಿಗೆ ನೀಡಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
54
2033
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ಸರ್. ಸಿ.ವಿ. ರಾಮನ್ ನಗರದ ಬಿಬಿಎಂಪಿ ವಸತಿಗೃಹವೂ ಶಿಥೀಲಾವಸ್ಥೆಯಲ್ಲಿರುವ ಬಗ್ಗೆ ಮುಖ್ಯಮಂತ್ರಿಗಳು
55
2029
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ರಾಜ್ಯದ ಪೊಲೀಸ್ ಇಲಾಖೆಯಲ್ಲಿರುವ ಪೇದೆ ಮತ್ತು ಮುಖ್ಯ ಪೇದೆಗಳಿಗೆ ನೀಡುತ್ತಿರುವ ವೇತನ ಕುರಿತು ಗೃಹ ಸಚಿವರು
56
2025
ಶ್ರೀ ಎನ್.‌ ರವಿಕುಮಾರ್‌ ಸಿಲ್ಕ್ ಬೋರ್ಡ್ ನಿಂದ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಮೇಲು ರಸ್ತೆ ಕುರಿತು ಗೃಹ ಸಚಿವರು
57
2026
ಶ್ರೀ ಎನ್.‌ ರವಿಕುಮಾರ್‌ ಲೌಡ್ ಸ್ಪೀಕರ್ ಅನುಮತಿ ಕುರಿತು ಗೃಹ ಸಚಿವರು
58
2027
ಶ್ರೀ ಎನ್.‌ ರವಿಕುಮಾರ್‌ ಗೈಲ್ ಪೈಪ್‌ ಲೈನ್ ಕುರಿತು‌ ಮುಖ್ಯಮಂತ್ರಿಗಳು
59
2028
ಶ್ರೀ ಎನ್.‌ ರವಿಕುಮಾರ್‌ ಆರ್ಥಿಕ ಇಲಾಖೆಯಲ್ಲಿ ಹಣ ಬಿಡುಗಡೆ ಕುರಿತು ಮುಖ್ಯಮಂತ್ರಿಗಳು
60
2106
ಶ್ರೀ ಪಿ.ಆರ್.‌ ರಮೇಶ್‌ ಸಾರಕ್ಕಿ ಕೆರೆ ಅಭಿವೃದ್ಧಿ ಕುರಿತು ಮುಖ್ಯಮಂತ್ರಿಗಳು
61
2107
ಶ್ರೀ ಪಿ.ಆರ್.‌ ರಮೇಶ್‌ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದಲ್ಲಿ ಭೂ ಸರ್ವೆ ಅಧಿಕಾರಿಗಳು/ ನೌಕರರ ಕುರಿತು ಮುಖ್ಯಮಂತ್ರಿಗಳು
62
2108
ಶ್ರೀ ಪಿ.ಆರ್.‌ ರಮೇಶ್‌ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಡಿಯಲ್ಲಿರುವ ವಾಹನಗಳ ಕುರಿತು ಮುಖ್ಯಮಂತ್ರಿಗಳು
63
2037
ಶ್ರೀ ಎಸ್.‌ ರವಿ ಕಾರ್ಮಿಕ ನಿಧಿಯ ಸದ್ಬಳಕೆಯ ಬಗ್ಗೆ ಕಾರ್ಮಿಕ ಸಚಿವರು
64
2089
ಶ್ರೀ ಶಶೀಲ್‌ ಜಿ. ನಮೋಶಿ ರಾಜ್ಯ ಸರ್ಕಾರಿ ನೌಕರರಿಗೆ [NPS] ರದ್ದುಗೊಳಿಸಿ [OPS] ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಕುರಿತು ಮುಖ್ಯಮಂತ್ರಿಗಳು
65
2036
ಶ್ರೀ ಎಸ್.‌ ರವಿ ಅಬಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಲೈಸೆನ್ಸ್ ಗಳನ್ನು ನೀಡುತ್ತಿರುವ ಬಗ್ಗೆ ಅಬಕಾರಿ ಸಚಿವರು
66
2035
ಶ್ರೀ ಎಸ್.‌ ರವಿ ರಾಜ್ಯದಲ್ಲಿ ಸೈಬರ್ ಕ್ರೈಂಗಳ ಸಂಖ್ಯೆ ಹೆಚ್ಚಳವಾಗಿರುವ ಕುರಿತು ಗೃಹ ಸಚಿವರು
67
2090
ಶ್ರೀ ಶಶೀಲ್‌ ಜಿ. ನಮೋಶಿ ರಾಜ್ಯದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹುದ್ದೆಗಳನ್ನು ತುಂಬಿಕೊಳ್ಳಲು ಆರ್ಥಿಕ ಇಲಾಖೆಯಿಂದ ಅನುಮತಿ ನೀಡುವ ಕುರಿತು ಮುಖ್ಯಮಂತ್ರಿಗಳು
68
2091
ಶ್ರೀ ಶಶೀಲ್‌ ಜಿ. ನಮೋಶಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ /ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ ಒದಗಿಸುವ ಕುರಿತು ಮುಖ್ಯಮಂತ್ರಿಗಳು
69
2117
ಶ್ರೀ ಶಶೀಲ್‌ ಜಿ. ನಮೋಶಿ ಕೆಎಎಸ್ -ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು‌
70
2118
ಶ್ರೀ ಶಶೀಲ್‌ ಜಿ. ನಮೋಶಿ ಆಡಳಿತ ಸುಧಾರಣಾ ಆಯೋಗದ ವರದಿ/ಶಿಫಾರಸ್ಸಿನ ಬಗ್ಗೆ ಮುಖ್ಯಮಂತ್ರಿಗಳು
71
2081
ಶ್ರೀ ಕೆ.ಟಿ. ಶ್ರೀಕಂಠೇಗೌಡ BMRDA ಹಾಗೂ ಅದರ ವ್ಯಾಪ್ತಿಯ ಪ್ರಾಧಿಕಾರಗಳ ಬಗ್ಗೆ ಮುಖ್ಯಮಂತ್ರಿಗಳು
72
2082
ಶ್ರೀ ಕೆ.ಟಿ. ಶ್ರೀಕಂಠೇಗೌಡ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಭದ್ರತಾ ಸಂಸ್ಥೆಗಳ ಕಾರ್ಯಗಳ ಬಗ್ಗೆ ಗೃಹ ಸಚಿವರು
73
2099
ಶ್ರೀ ಎಸ್.‌ ವ್ಹಿ. ಸಂಕನೂರ ರಾಜ್ಯದ ಒಟ್ಟು ಆದಾಯದಲ್ಲಿ ವೇತನ, ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ ಯೋಜನೆಗಳಿಗೆ ಖರ್ಚಾಗಿ ಅಭಿವೃದ್ಧಿ ಪರ ಯೋಜನೆಗಳಿಗೆ ಉಳಿದ ಹಣದ ಕುರಿತು ಮುಖ್ಯಮಂತ್ರಿಗಳು
74
2066
ಶ್ರೀ ಸುನೀಲ್‌ ವಲ್ಯಾಪುರ್‌ ಕಲ್ಯಾಣ ಕರ್ನಾಟಕದಲ್ಲಿ 371(ಜೆ ) ಅಡಿಯಲ್ಲಿ ಬರುವ ಸರ್ಕಾರಿ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
75
2067
ಶ್ರೀ ಸುನೀಲ್‌ ವಲ್ಯಾಪುರ್‌ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕಳೆದ 2 ವರ್ಷಗಳಿಂದ ಮಳೆಯಿಂದ ಒಡೆದು ಹೋದ ಕೆರೆಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
76
2068
ಶ್ರೀ ಸುನೀಲ್‌ ವಲ್ಯಾಪುರ್‌ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಬರುವ ಗಂಡೋರಿ ನಾಲಾ ಯೋಜನೆ ಬಗ್ಗೆ ಜಲಸಂಪನ್ಮೂಲ ಸಚಿವರು
77
2080
ಶ್ರೀ ಸಲೀಂ ಅಹಮದ್‌ ರಾಜ್ಯದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
78
2077
ಶ್ರೀ ಸಲೀಂ ಅಹಮದ್‌ ರಾಜ್ಯದಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
79
2078
ಶ್ರೀ ಸಲೀಂ ಅಹಮದ್‌ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಬಗ್ಗೆ ಮುಖ್ಯಮಂತ್ರಿಗಳು
80
2116
ಶ್ರೀ ಸುನೀಲ್‌ ಗೌಡ ಬಿ. ಪಾಟೀಲ್‌ ಸಂಚಾರಿ ಪೊಲೀಸರ ಕಾರ್ಯ ವೈಖರಿಯ ಕುರಿತು ಗೃಹ ಸಚಿವರು
81
2061
ಶ್ರೀ ಸಲೀಂ ಅಹಮದ್‌ ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಇರುವ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳು
82
2079
ಶ್ರೀ ಸಲೀಂ ಅಹಮದ್‌ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಅನುದಾನದ ತಾರತಮ್ಯದ ಬಗ್ಗೆ ಮುಖ್ಯಮಂತ್ರಿಗಳು
83
2053
ಶ್ರೀ ವೈ.ಎಂ. ಸತೀಶ್‌ ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಜಲಸಂಪನ್ಮೂಲ ಇಲಾಖೆಯ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
84
2060
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ ಕೊಡಗಿನಲ್ಲಿ ಕೋವಿ ಹಕ್ಕಿನ ಕುರಿತು ಗೃಹ ಸಚಿವರು
85
2015
ಶ್ರೀ ಕೆ. ಎ. ತಿಪ್ಪೇಸ್ವಾಮಿ ಕಾನೂನು ಆಯೋಗದ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
86
2016
ಶ್ರೀ ಕೆ. ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿನ ಅಲ್ಪಸಂಖ್ಯಾತರ ಯೋಜನೆಯ ಕುರಿತು ಮುಖ್ಯಮಂತ್ರಿಗಳು
87
2017
ಶ್ರೀ ಕೆ. ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿ ನಯಾಸವೇರಾ ಯೋಜನೆಯನ್ನು ಅನುಷ್ಠಾನದ ಕುರಿತು ಮುಖ್ಯಮಂತ್ರಿಗಳು
88
2018
ಶ್ರೀ ಕೆ. ಎ. ತಿಪ್ಪೇಸ್ವಾಮಿ ಗೃಹ ಇಲಾಖೆಯ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಗೃಹ ಸಚಿವರು
89
2020
ಶ್ರೀ ಯು. ಬಿ. ವೆಂಕಟೇಶ್ ಬೆಂಗಳೂರು ನಗರದ ಬನಶಂಕರಿ 3ನೇ ಹಂತದ ಮಂಜುನಾಥ್ ಕಾಲೋನಿಯ ಗುಡಿಸಲುಗಳ ಬಗ್ಗೆ ಮುಖ್ಯಮಂತ್ರಿಗಳು
90
2022
ಶ್ರೀ ಯು. ಬಿ. ವೆಂಕಟೇಶ್ ಬೆಂಗಳೂರು ನಗರದಲ್ಲಿ ಮೆಟ್ರೋ ಕಾಮಗಾರಿಯಿಂದ ಹಾನಿಗೊಳಗಾಗಿರುವ ಒಳಚರಂಡಿ ವ್ಯವಸ್ಥೆ ಕುರಿತು ಮುಖ್ಯಮಂತ್ರಿಗಳು
91
2021
ಶ್ರೀ ಯು. ಬಿ. ವೆಂಕಟೇಶ್ ಬೆಂಗಳೂರು ದಕ್ಷಿಣ ತಾ: ಉತ್ತರಹಳ್ಳಿ ಹೋ: ಜರಗನಹಳ್ಳಿ ಗ್ರಾಮದ ಸಂ.ನಂ.72/1ಎ ,72/1ಬಿ ಮತ್ತು 73 ರಲ್ಲಿ ನಿರಾಶ್ರಿತರ ವಸತಿಗೆ ಸ್ವಾಧೀನ ಕುರಿತು ಮುಖ್ಯಮಂತ್ರಿಗಳು
92
2023
ಶ್ರೀ ಯು. ಬಿ. ವೆಂಕಟೇಶ್ ಬೆಂಗಳೂರು ನಗರದ ಕತ್ರಗುಪ್ಪೆ ಗ್ರಾಮದ ಸಂ. ನಂ.15 ರಲ್ಲಿರುವ ಸಾರ್ವಜನಿಕ ಉಪಯೋಗದ ನಿವೇಶನ ಕುರಿತು ಮುಖ್ಯಮಂತ್ರಿಗಳು
93
2043
ಶ್ರೀ ಬಿ.ಜಿ. ಪಾಟೀಲ್‌ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ "ಕೆರೆ ಅಭಿವೃದ್ಧಿ ನಾಡಿನ ಶ್ರೇಯೋಭಿವೃದ್ಧಿ" ಯೋಜನೆ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
94
2044
ಶ್ರೀ ಬಿ.ಜಿ. ಪಾಟೀಲ್‌ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಕೆರೆ ಒತ್ತುವರಿ ತೆರವುಗೊಳಿಸುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
95
2045
ಶ್ರೀ ಬಿ.ಜಿ. ಪಾಟೀಲ್‌ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿರುವ ಕಾರ್ಮಿಕರ ಅಂಕಿ ಅಂಶಗಳ ಬಗ್ಗೆ ಕಾರ್ಮಿಕ ಸಚಿವರು
96
2115
ಶ್ರೀ ಶರಣಗೌಡ ಬಯ್ಯಪುರ ರಾಜ್ಯ ಸರ್ಕಾರಿ ಅಧಿಕಾರಿ / ನೌಕರರುಗಳ ಮುಂಬಡ್ತಿ ಪ್ರಕ್ರಿಯೆ ಬಗ್ಗೆ ಮುಖ್ಯಮಂತ್ರಿಗಳು
97
2074
ಶ್ರೀ ಸೂರಜ್‌ ರೇವಣ್ಣ ಹಾಸನ ಜಿಲ್ಲೆ ವ್ಯಾಪ್ತಿಯ ಪೊಲೀಸ್ ಪ್ರಕರಣಗಳ ಬಗ್ಗೆ ಗೃಹ ಸಚಿವರು
98
2075
ಶ್ರೀ ಸೂರಜ್‌ ರೇವಣ್ಣ ವಿವಿಧ ಸಂಸ್ಥೆಗಳಿಂದ ಸರ್ಕಾರ ಪಡೆದ ಸಾಲದ ಬಗ್ಗೆ ಮುಖ್ಯಮಂತ್ರಿಗಳು
99
2076
ಶ್ರೀ ಸೂರಜ್‌ ರೇವಣ್ಣ ಪ್ರೊಬೇಷನರಿ ಹುದ್ದೆಗಳ ಸಂದರ್ಶನದ ಅಂಕ ಕಡಿತದ ಬಗ್ಗೆ ಮುಖ್ಯಮಂತ್ರಿಗಳು
100
2097
ಶ್ರೀ ಆರ್.‌ ಬಿ. ತಿಮ್ಮಾಪೂರ ಸೊರಬ ತಾಲ್ಲೂಕಿನ ಸಣ್ಣ ಕೆರೆಗಳ ಹೂಳೆತ್ತುವ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru