ದಿನಾಂಕ 14-09-2021ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
312
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯಲ್ಲಿ ಕೆಐಎಎಡಿಬಿ ವತಿಯಿಂದ ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯ ವಿಸ್ತೀರ್ಣದ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು
2
313
ಶ್ರೀ ಅರವಿಂದ ಕುಮಾರ್ ಅರಳಿ

ಕರ್ನಾಟಕ ರಾಜ್ಯ ಸಹಕಾರಿ ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಕುರಿತು

ಸಹಕಾರ ಇಲಾಖೆ ಸಚಿವರು
3
314
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು

ಕೈಮಗ್ಗ ಜವಳಿ ಹಾಗೂ ಸಕ್ಕರೆ ಸಚಿವರು
4
316
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯಲ್ಲಿ ಮಹಿಳಾ ತರಬೇತಿ ಕಾರ್ಯಕ್ರಮಗಳ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
5
334
ಶ್ರೀ ಎನ್. ಅಪ್ಪಾಜಿಗೌಡ

ಕೋವಿಡ್ ಸಮಯದಲ್ಲಿ ಪೌಷ್ಟಿಕ ಆಹಾರ ನೀಡುವುದು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
6
335
ಶ್ರೀ ಎನ್. ಅಪ್ಪಾಜಿಗೌಡ

ಸ್ಥಳೀಯ ಸಂಸ್ಥೆಗಳು ಉನ್ನತೀಕರಿಸುವ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
7
336
ಶ್ರೀ ಎನ್. ಅಪ್ಪಾಜಿಗೌಡ

ಸಕ್ಕರೆ ಕಾರ್ಖಾನೆಗಳ ಕುರಿತು

ಕೈಮಗ್ಗ ಜವಳಿ ಹಾಗೂ ಸಕ್ಕರೆ ಸಚಿವರು
8
338
ಶ್ರೀ ಎನ್ ಅಪ್ಪಾಜಿ ಗೌಡ

ಸಾರ್ವಜನಿಕ ಉದ್ದಿಮೆಗಳ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
9
250
ಶ್ರೀಮತಿ ಭಾರತೀ ಶೆಟ್ಟಿ

ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರ ರಕ್ಷಣೆ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
10
348
ಶ್ರೀ ಆರ್ ಧರ್ಮಸೇನ

ಸಣ್ಣ ಕೈಗಾರಿಕೆಗಳ ಪುನಃಶ್ಚೇತನ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
11
349
ಶ್ರೀ ಆರ್ ಧರ್ಮಸೇನ

ಸಹಕಾರ ಬ್ಯಾಂಕುಗಳಲ್ಲಿ ಗ್ರಾಹಕರಿಗೆ ತೊಂದರೆ ಉಂಟಾಗಿರುವ ಬಗ್ಗೆ

ಸಹಕಾರ ಇಲಾಖೆ ಸಚಿವರು
12
299
ಶ್ರೀ ಬಿ ಎಂ ಫಾರೂಕ್

ಮಂಗಳೂರು ಬ್ಯಾಂಕುಗಳಲ್ಲಿ ಗ್ರಾಹಕರಿಗೆ ತೊಂದರೆ ಉಂಟಾಗಿರುವ ಬಗ್ಗೆ

ನಗರಾಭಿವೃದ್ಧಿ ಸಚಿವರು
13
317
ಶ್ರೀ ಬಿ ಎಂ ಫಾರೂಕ್

ಉಲ್ಲಾಳ ನಗರ ಸಭೆ ವ್ಯಾಪ್ತಿಯಲ್ಲಿ ಅಳವಡಿಸಿರುವ ನೀರು ಶುದ್ಧೀಕರಣ ಘಟಕದ ಬಗ್ಗೆ

ನಗರಾಭಿವೃದ್ಧಿ ಸಚಿವರು
14
262
ಶ್ರೀ ಕೆ ಗೋವಿಂದರಾಜ್

ಸ್ಮಾರ್ಟ್ ಸಿಟಿ ಯೋಜನೆಯ ಸ್ಥಿತಿಗತಿ ಕುರಿತು

ನಗರಾಭಿವೃದ್ಧಿ ಸಚಿವರು
15
62
ಶ್ರೀ ಎಂ ಎ ಗೋಪಾಲಸ್ವಾಮಿ

ಹಾಸನ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (ಡಿಸಿಸಿ) ಕುರಿತು

ಸಹಕಾರ ಇಲಾಖೆ ಸಚಿವರು
16
63
ಶ್ರೀ ಎಂ ಎ ಗೋಪಾಲಸ್ವಾಮಿ

ಚನ್ನರಾಯಪಟ್ಟಣದಲ್ಲಿರುವ ನಂದಿನಿ ಹೈಟೆಕ್ ಉತ್ಪನ್ನ ಘಟಕದ ಕುರಿತು

ಸಹಕಾರ ಇಲಾಖೆ ಸಚಿವರು
17
65
ಶ್ರೀ ಎಂ ಎ ಗೋಪಾಲಸ್ವಾಮಿ

KIADB ವತಿಯಿಂದ ಹಾಸನ ಜಿಲ್ಲೆಯಲ್ಲಿ ಭೂ ಸ್ವಾಧೀನ ಮಾಡಿಕೊಂಡಿರುವ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು
18
66
ಶ್ರೀ ಎಂ ಎ ಗೋಪಾಲಸ್ವಾಮಿ

ಹಾಸನ ನಗರ ಸಭೆ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
19
64
ಶ್ರೀ ಎಂ ಎ ಗೋಪಾಲಸ್ವಾಮಿ

ಹಾಸನ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ನಿರ್ವಹಣೆ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
20
339
ಶ್ರೀ ಬಿ ಕೆ ಹರಿಪ್ರಸಾದ್

ರೈತರು ಸಹಕಾರ ಸಂಘ ಸಂಸ್ಥೆಗಳಿಂದ ಪಡೆದ ಸಾಲ ಮನ್ನಾ ಬಗ್ಗೆ

ಸಹಕಾರ ಇಲಾಖೆ ಸಚಿವರು
21
340
ಶ್ರೀ ಬಿ ಕೆ ಹರಿಪ್ರಸಾದ್

ಹೈನುಗಾರಿಕೆಯಲ್ಲಿ ತೊಡಗಬಯಸುವ ನಿರುದ್ಯೋಗಿಯುವಕರಿಗೆ ಸಾಲ ಸೌಲಭ್ಯ ಬಗ್ಗೆ

ಸಹಕಾರ ಇಲಾಖೆ ಸಚಿವರು
22
341
ಶ್ರೀ ಬಿ ಕೆ ಹರಿಪ್ರಸಾದ್

ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಬಿಡುಗಡೆಯಾದ ಅನುದಾನ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
23
342
ಶ್ರೀ ಬಿ ಕೆ ಹರಿಪ್ರಸಾದ್

ಅಕ್ರಮ ಗಣಿಗಾರಿಕೆ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
24
343
ಶ್ರೀ ಬಿ ಕೆ ಹರಿಪ್ರಸಾದ್

ರಾಜ್ಯದಲ್ಲಿ ಗಣಿಗಾರಿಕೆ ಮತ್ತು ಕಾರ್ಮಿಕರ ಸಮಸ್ಯೆ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
25
326
ಶ್ರೀ ಕಾಂತರಾಜ್

ಸಾರ್ವಜನಿಕ ಉದ್ದಿಮೆಗಳಲ್ಲಿ ಸಾರ್ವಜನಿಕ ಹೊಣೆಗಾರಿಕೆ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
26
327
ಶ್ರೀ ಕಾಂತರಾಜ್

ಡಿ ಎಂ ಎಫ್ ಅನುದಾನದ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
27
328
ಶ್ರೀ ಕಾಂತರಾಜ್

ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಪೆಕ್ಸ್ ಗಳ ಕುರಿತು

ಸಹಕಾರ ಇಲಾಖೆ ಸಚಿವರು
28
329
ಶ್ರೀ ಕಾಂತರಾಜ್

ಸಣ್ಣ ಕೈಗಾರಿಕಾ ವ್ಯಾಪ್ತಿಯ ವಸಾಹತುಗಳ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
29
10
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ

ರಾಜ್ಯದ ಆಟಿಕೆ ಸಾಮಗ್ರಿಗಳಿಗೆ ಮೆರಗು ನೀಡುವ ಕ್ಲಸ್ಟರ್ ಘಟಕ ಯೋಜನೆ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
30
8
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ

ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ದೇವದಾಸಿ ಪದ್ಧತಿ ಇಂದಿಗೂ ಜಾರಿಯಲ್ಲಿರುವ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
31
249
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ

ವಿಕಲಚೇತನರಿಗೆ ನೀಡಲಾಗುವ ಮಾಸಾಸನದಲ್ಲಿನ ತಾರತಮ್ಯತೆ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
32
11
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ಬೆಳಗಾವಿ ಜಿಲ್ಲೆಯ ಸ್ಮಾರ್ಟ್ ಸಿಟಿ ಯೋಜನೆ ಕುರಿತು

ನಗರಾಭಿವೃದ್ಧಿ ಸಚಿವರು
33
246
ಶ್ರೀ ಕೆ ಸಿ ಕೊಂಡಯ್ಯ

ಸ್ಮಾರ್ಟ್ ಸಿಟಿ ಯೋಜನೆಯ ವಿಸ್ತರಣೆ ಕುರಿತು

ನಗರಾಭಿವೃದ್ಧಿ ಸಚಿವರು
34
247
ಶ್ರೀ ಕೆ ಸಿ ಕೊಂಡಯ್ಯ

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬಗ್ಗೆ

ಪೌರಾಡಳಿತ ಸಣ್ಣಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
35
351
ಶ್ರೀ ಕೆ ಸಿ ಕೊಂಡಯ್ಯ

ರಾಮನಗರ ನಗರಸಭೆಯಲ್ಲಿ 3 ವರ್ಷಗಳಿಂದ ಕಟ್ಟಡ ನಿರ್ಆಣ ಮಾಡಲು ಪರವಾನಗಿ ನೀಡಿರುವ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
36
352
ಶ್ರೀ ಕೆ ಸಿ ಕೊಂಡಯ್ಯ

ಹೊರಗುತ್ತಿಗೆ ನೌಕರರಿಗೆ ಮಾಹೆಯಾನ ವೇತನ ಸರಿಯಾಗಿ ಪಾವತಿಸದಿರುವ ಬಗ್ಗೆ

ಪೌರಾಡಳಿತ ಸಣ್ಣಕೈಗಾರಿಕೆಗಳುಸಾರ್ವಜನಿಕಉದ್ಯಮಗಳಸಚಿವರು
37
320
ಶ್ರೀ ಮರಿ ತಿಬ್ಬೇಗೌಡ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭೂಸ್ವಾಧೀನದ ಬಗ್ಗೆ

ನಗರಾಭಿವೃದ್ಧಿ ಸಚಿವರು
38
321
ಶ್ರೀ ಮರಿ ತಿಬ್ಬೇಗೌಡ

ಮಂಡ್ಯ ಜಿಲ್ಲೆಯಲ್ಲಿ ಅಧಿಕೃತ ಗಣಿಗಾರಿಕೆ ಪ್ರಾರಂಭಿಸುವ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
39
322
ಶ್ರೀ ಮರಿ ತಿಬ್ಬೇಗೌಡ

ಸಹಕಾರ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತರುವ ಕುರಿತು

ಸಹಕಾರ ಇಲಾಖೆ ಸಚಿವರು
40
323
ಶ್ರೀ ಹೆಚ್.ಎಂ. ರಮೇಶಗೌಡ

ಹುಣಸುಮಾರನಹಳ್ಳಿ ಪುರಸಭೆ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಬಗ್ಗೆ

ಪೌರಾಡಳಿತ ಸಣ್ಣಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
41
298
ಶ್ರೀ ಮುನಿರಾಜು ಗೌಡ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಕುರಿತು

ಸಹಕಾರ ಇಲಾಖೆ ಸಚಿವರು
42
307
ಶ್ರೀ ಮುನಿರಾಜು ಗೌಡ

ಪಿಂಚಣಿ ಯೋಜನೆಯ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
43
308
ಶ್ರೀ ಮುನಿರಾಜು ಗೌಡ

ಮಕ್ಕಳ ಅಪೌಷ್ಠಿಕತೆಯ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
44
309
ಶ್ರೀ ಮುನಿರಾಜು ಗೌಡ

ಸಣ್ಣ ಕೈಗಾರಿಕೆಗಳ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
45
331
ಶ್ರೀ ನಸೀರ್ ಅಹ್ಮದ್

ಉದ್ಯೋಗಿನಿ ಯೋಜನೆಯ ಪ್ರಗತಿ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
46
332
ಶ್ರೀ ನಸೀರ್ ಅಹ್ಮದ್

ನಗರಸಭೆ ಪುರಸಭೆ ಮತ್ತು ಪಟ್ಟಣ ಪಂಚಾಯತ್ ಹುದ್ದೆ ಭರ್ತಿ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
47
333
ಶ್ರೀ ನಸೀರ್ ಅಹ್ಮದ್

ಸಾಲ ಮನ್ನಾ ಕುರಿತು

ಸಹಕಾರ ಇಲಾಖೆ ಸಚಿವರು
48
271
ಶ್ರೀ ನಸೀರ್ ಅಹ್ಮದ್

ಕೆ ಐ ಎ ಡಿ ಬಿ ವತಿಯಿಂದ ಹಂಚಿಕೆಯಾದ ನಿವೇಶನಗಳ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು
49
310
ಶ್ರೀ ಮುನಿರಾಜು ಗೌಡ

ಸಾಲಮನ್ನಾ ಫಲಾನುಭವಿಗಳ ಕುರಿತು

ಸಹಕಾರ ಇಲಾಖೆ ಸಚಿವರು
50
311
ಶ್ರೀ ನಸೀರ್ ಅಹ್ಮದ್

ಬಿ ಡಿ ಎ ಎಂಪ್ಲಾಯೀಸ್ ವೆಲ್ ಫೇರ್ ಅಸೋಸಿಯೇಷನ್ ಅಕ್ರಮಗಳ ಬಗ್ಗೆ

ಸಹಕಾರ ಇಲಾಖೆ ಸಚಿವರು
51
278
ಡಾ: ವೈ ಎ ನಾರಾಯಣ ಸ್ವಾಮಿ

ಕೋಲಾರ ನಗರ ವ್ಯಾಪ್ತಿಯ ರಸ್ತೆಗಳ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
52
279
ಡಾ: ವೈ ಎ ನಾರಾಯಣ ಸ್ವಾಮಿ

ಡಿ ಸಿ ಸಿ ಬ್ಯಾಂಕ್ ಗಳ ಕುರಿತು

ಸಹಕಾರ ಇಲಾಖೆ ಸಚಿವರು
53
280
ಡಾ: ವೈ ಎ ನಾರಾಯಣ ಸ್ವಾಮಿ

ಎ ಪಿ ಎಂ ಸಿ ಮೂಲಭೂತ ಸೌಕರ್ಯಗಳ ಕುರಿತು

ಸಹಕಾರ ಇಲಾಖೆ ಸಚಿವರು
54
281
ಡಾ: ವೈ ಎ ನಾರಾಯಣ ಸ್ವಾಮಿ

ಕೆ ಐ ಎ ಡಿ ಬಿ ಕೈಗಾರಿಕಾ ವಲಯಗಳ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
55
303
ಶ್ರೀ ಎಂ ನಾರಾಯಣ ಸ್ವಾಮಿ

ರಾಜ್ಯದಲ್ಲಿರುವ ಸಹಕಾರ ಸಂಘಗಳ ಬಗ್ಗೆ

ಸಹಕಾರ ಇಲಾಖೆ ಸಚಿವರು
56
304
ಶ್ರೀ ಎಂ ನಾರಾಯಣ ಸ್ವಾಮಿ

ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ರಾಯಲ್ಟಿ ನೀಡುವ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
57
305
ಶ್ರೀ ಎಂ ನಾರಾಯಣ ಸ್ವಾಮಿ

ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ರಾಯಲ್ಟಿ ನೀಡುವ ಬಗ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
58
306
ಶ್ರೀ ಎಂ ನಾರಾಯಣ ಸ್ವಾಮಿ

ರಾಜ್ಯದಲ್ಲಿರುವ ಗಣಿಗಾರಿಕೆ ಕಂಪನಿಗಳ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
59
257
ಕೆ ಪ್ರತಾಪಚಂದ್ರ ಶೆಟ್ಟಿ

ಕೃಷಿ ಸಾಲ ಮನ್ನಾ 2018 ರ ಪ್ರಯೋಜನವನ್ನು ಎಲ್ಲಾ ರೈತರಿಗೆ ನೀಡದೇ ಇರುವ ಕುರಿತು

ಸಹಕಾರ ಇಲಾಖೆ ಸಚಿವರು
60
258
ಕೆ ಪ್ರತಾಪಚಂದ್ರ ಶೆಟ್ಟಿ

ಕುಂದಾಫುರ ನಗರದ ಪಾರ್ಕಿಂಗ್ ಸಮಸ್ಯೆ ಹಾಗೂ ರಿಂಗ್ ರೋಡ್ ನಿರ್ಮಾಣದ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
61
259
ಕೆ ಪ್ರತಾಪಚಂದ್ರ ಶೆಟ್ಟಿ

ಉಡುಪಿ ನಗರಕ್ಕೆ ವಾರಾಹಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆಯ ಕುರಿತು

ನಗರಾಭಿವೃದ್ಧಿ ಸಚಿವರು
62
260
ಕೆ ಪ್ರತಾಪಚಂದ್ರ ಶೆಟ್ಟಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
63
261
ಕೆ ಪ್ರತಾಪಚಂದ್ರ ಶೆಟ್ಟಿ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮರಳು ಗಣಿಗಾರಿಕೆ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
64
276
ಶ್ರೀ ಪ್ರಕಾಶ್ ಕೆ ರಾಥೋಡ್

ಬಾಗಲಕೋಟೆ ಜಿಲ್ಲೆಯ ಶಿರೂರು ಪಟ್ಟಣ ಪಂಚಾಯತ್ ಮಾಡಿರುವುದರ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
65
288
ಶ್ರೀ ಪ್ರಕಾಶ್ ಕೆ ರಾಥೋಡ್

ಅಂಗವಿಕಲರ ಅನುದಾನಿತ ಶಾಲೆಗಳ ಶಿಕ್ಷಕರ ವೇತನದ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
66
275
ಶ್ರೀ ಪ್ರಕಾಶ್ ಕೆ ರಾಥೋಡ್

ಕೆ ಐ ಎ ಡಿ ಬಿ ವತಿಯಿಂದ ಹಂಚಿಕೆ ಮಾಡಿರುವ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು
67
296
ಶ್ರೀ ಆರ್ ಪ್ರಸನ್ನ ಕುಮಾರ್

ಕೃಷಿ ಪತ್ತಿನ ಸಹಕಾರ ರೈತರಿಗೆ ನೀಡುವ ಸಾಲದ ಕುರಿತು

ಸಹಕಾರ ಇಲಾಖೆ ಸಚಿವರು
68
297
ಶ್ರೀ ಆರ್ ಪ್ರಸನ್ನ ಕುಮಾರ್

ಶಿವಮೊಗ್ಗ ನಗರದಲ್ಲಿ 24 X 7 ಕುಡಿಯುವ ನೀರಿನ ಕಾಮಗಾರಿ ಬಗ್ಗೆ

ನಗರಾಭಿವೃದ್ಧಿ ಸಚಿವರು
69
254
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಕುಡಿಯುವ ನೀರು ಹಾಗೂ ಒಳಚರಂಡಿ ಕಲ್ಪಿಸುವ ಬಗ್ಗೆ

ನಗರಾಭಿವೃದ್ಧಿ ಸಚಿವರು
70
255
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಕಸ ವಿಲೇವಾರಿ ಘಟಕದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
71
256
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ವಾರ್ಡ್ ಗಳಲ್ಲಿನ ಕಸ ಸಂಗ್ರಹಿಸದೆ ಇರುವ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
72
270
ಶ್ರೀ ಹೆಚ್ ಎಂ ರಮೇಶಗೌಡ

ಕೈಗಾರಿಕೆ ಪ್ರದೇಶವನ್ನು ಅಳವಡಿಸಿ ಹಂಚಿಕೆ ಮಾಡುವ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು
73
268
ಶ್ರೀ ಹೆಚ್ ಎಂ ರಮೇಶಗೌಡ

ರಾಜ್ಯದಲ್ಲಿ ಇರುವ ನಗರ ಯೋಜನೆ ಪ್ರಾಧಿಕಾರಗಳ ಕುರಿತು

ನಗರಾಭಿವೃದ್ಧಿ ಸಚಿವರು
74
267
ಶ್ರೀ ಹೆಚ್ ಎಂ ರಮೇಶಗೌಡ

ರಾಜ್ಯದಲ್ಲಿ ಇರುವ ಅಂಗನವಾಡಿ ಕಟ್ಟಡಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
75
266
ಶ್ರೀ ಹೆಚ್ ಎಂ ರಮೇಶಗೌಡ

ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗೆ ಎಸ್ ಎಫ್ ಸಿ ವಿಶೇಷ ಅನುದಾನ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
76
269
ಶ್ರೀ ಹೆಚ್ ಎಂ ರಮೇಶಗೌಡ

ರಾಜ್ಯದಲ್ಲಿ ಇರುವ ಮರಳು ನಿಕ್ಷೇಪಗಳ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
77
38
ಶ್ರೀ ಎನ್ ರವಿಕುಮಾರ್

ಸರ್ಕಾರೇತರ ಸಂಸ್ಥೆಗಳಿಗೆ ನೀಡುವ ಅನುದಾನ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
78
35
ಶ್ರೀ ಎನ್ ರವಿಕುಮಾರ್

ತೃತೀಯ ಲಿಂಗಿಗಳ ಸಮಸ್ಯೆ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
79
36
ಶ್ರೀ ಎನ್ ರವಿಕುಮಾರ್

ಅಕ್ರಮ ಮರಳು ಗಣಿಗಾರಿಕೆ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
80
37
ಶ್ರೀ ಎನ್ ರವಿಕುಮಾರ್

ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
81
39
ಶ್ರೀ ಎನ್ ರವಿಕುಮಾರ್

ಕೈಗಾರಿಕೆಗಾಗಿ ಜಮೀನು ಭೂಸ್ವಾಧೀನ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು
82
347
ಶ್ರೀ ಪಿ ಆರ್ ರಮೇಶ್

ಸಹಕಾರಿ ಕಾಯ್ದೆಯಡಿಯಲ್ಲಿ ಬರತಕ್ಕಂತಹ ಸಂಸ್ಥೆಗಳಲ್ಲಿ ಮೀಸಲಾತಿ ಕುರಿತು

ಸಹಕಾರ ಇಲಾಖೆ ಸಚಿವರು
83
346
ಶ್ರೀ ಪಿ ಆರ್ ರಮೇಶ್

ರಾಜ್ಯದಲ್ಲಿ ಸಂಗ್ರಹವಾದ ರಾಜಧನ(ರಾಯಲ್ಟಿ) ಮೊತ್ತದ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
84
330
ಶ್ರೀ ಎಸ್. ವ್ಹಿ ಸಂಕನೂರ

ನಗರಸಭೆ ಪುರಸಭೆಗಳಲ್ಲಿರುವ ಸಿಬ್ಬಂದಿಗಳ ಮಾಹಿತಿ ಹಾಗೂ ಟ್ಯಾಕ್ಸ್ ಪರಿಷ್ಕರಣೆ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
85
132
ಶ್ರೀ ಕೆ ಟಿ ಶ್ರೀಕಂಠೇಗೌಡ

ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆಯನ್ನು ವಿಧಿಸುತ್ತಿರುವ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
86
133
ಶ್ರೀ ಕೆ ಟಿ ಶ್ರೀಕಂಠೇಗೌಡ

ಕ್ಲಬ್ ಗಳ ಬಗ್ಗೆ

ಸಹಕಾರ ಇಲಾಖೆ ಸಚಿವರು
87
134
ಶ್ರೀ ಕೆ ಟಿ ಶ್ರೀಕಂಠೇಗೌಡ

ಗಣಿ ಅದಿರಿನ ಸೆಸ್ ಹಣದ ಬಳಕೆಯ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
88
344
ಶ್ರೀ ಕೆ ಟಿ ಶ್ರೀಕಂಠೇಗೌಡ

ಮಹಿಳಾ ಪೂರಕ ಪೌಷ್ಠಿಕ ಆಹಾರ ಸರಬರಾಜು ಮತ್ತು ಉತ್ಪಾದಕ ಕೇಂದ್ರಗಳ (MSPTC) ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
89
345
ಶ್ರೀ ಕೆ ಟಿ ಶ್ರೀಕಂಠೇಗೌಡ

ಸ್ಥಳೀಯ ಸಂಸ್ಥೆಗಳಲ್ಲಿನ ನಿವೇಶನದ ಕಂದಾಯವನ್ನು ಹೆಚ್ಚಿಗೆ ಮಾಡಿರುವ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
90
70
ಶ್ರೀ ಎಂ ಪಿ ಸುನೀಲ್ ಸುಬ್ರಮಣಿ

ನಗರ ಪಾಲಿಕೆ ಮತ್ತು ಪೌರಾಡಳಿತ ಸಂಸ್ಥೆಗಳಿಗೆ ಪೋಲೀಸ್ ಅಧಿಕಾರ ನೀಡುವ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
91
71
ಶ್ರೀ ಎಂ ಪಿ ಸುನೀಲ್ ಸುಬ್ರಮಣಿ

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
92
272
ಶ್ರೀ ಸುನೀಲ್ ವಲ್ಯಾಪುರ್

ಕಲಬುರಗಿ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಯೋಜನೆ ಪ್ರಾಧಿಕಾರಕ್ಕೆ ವಿನ್ಯಾಸ ಅನುಮೋದನೆ ಕುರಿತು

ನಗರಾಭಿವೃದ್ಧಿ ಸಚಿವರು
93
282
ಶ್ರೀ ಸುನೀಲ್ ವಲ್ಯಾಪುರ್

ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಸಂಕೀರ್ಣ ಬಗ್ಗೆ

ನಗರಾಭಿವೃದ್ಧಿ ಸಚಿವರು
94
283
ಶ್ರೀ ಕೆ ಎ ತಿಪ್ಪೇಸ್ವಾಮಿ

ಶಿರಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ರೈತ ಭವನ ದುರಸ್ಥಿ ಕಾರ್ಯ ಹಾಗೂ ರೈತ ಸಂಜೀವಿನಿ ವಿಮಾ ಪರಿಹಾರ ಬಗ್ಗೆ

ಸಹಕಾರ ಇಲಾಖೆ ಸಚಿವರು
95
284
ಶ್ರೀ ಕೆ ಎ ತಿಪ್ಪೇಸ್ವಾಮಿ

ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಆರ್ಥಿಕ ನೆರವು ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು
96
285
ಶ್ರೀ ಕೆ ಎ ತಿಪ್ಪೇಸ್ವಾಮಿ

ಅಕ್ರಮ ಕಲ್ಲು ಗಣಿಗಾರಿಕೆ ಕುರಿತು

ಗಣಿ ಮತ್ತು ಭೂವಿಜ್ಞಾನ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
97
287
ಶ್ರೀ ಕೆ ಎ ತಿಪ್ಪೇಸ್ವಾಮಿ

ಸ್ಥಳೀಯ ನಗರ ಸಂಸ್ಥೆಗಳಿಂದ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
98
300
ಶ್ರೀಮತಿ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ನಗರ ಸಭೆ ಪುರಸಭೆ ಪಟ್ಟಣ ಪಂಚಾಯತ್ ಗಳ ವ್ಯಾಪ್ತಿಯಲ್ಲಿನ ತ್ಯಾಜ್ಯ ವಿಲೇವಾರಿ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
99
301
ಶ್ರೀಮತಿ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ರೈತರಿಗೆ ಸಹಕಾರ ಸಂಸ್ಥೆಗಳಿಂದ ದೊರಕುತ್ತಿರುವ ಸಾಲ ಸೌಲಭ್ಯಗಳ ಕುರಿತು

ಸಹಕಾರ ಇಲಾಖೆ ಸಚಿವರು
100
302
ಶ್ರೀಮತಿ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ನಿವೇಶನ ರಹಿತ ಹಾಗೂ ವಸತಿ ರಹಿತರ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
101
264
ಶ್ರೀ ವಿಜಯ ಸಿಂಗ್

ಬೀದರ್ ಜಿಲ್ಲೆಯ ರೈತರಿಗೆ ನೀಡಿರುವ ಶೂನ್ಯ ಬಡ್ಡಿ ದರದ ಸಾಲ ಕುರಿತು

ಸಹಕಾರ ಇಲಾಖೆ ಸಚಿವರು
102
263
ಶ್ರೀ ವಿಜಯ ಸಿಂಗ್

ಬೀದರ್ ಜಿಲ್ಲೆಯ ಕಬ್ಬು ಬೆಳೆಗಾರರ ಕುರಿತು

ಕೈಮಗ್ಗ ಜವಳಿ ಹಾಗೂ ಸಕ್ಕರೆ ಸಚಿವರು
103
12
ಶ್ರೀ ಯು ಬಿ ವೆಂಕಟೇಶ್

ಬೆಂಗಳೂರು ನಗರದಲ್ಲಿ ಕೋ ಆಪರೇಟೀವ್ ಬ್ಯಾಂಕ್ ಗಳ ವಂಚನೆ ಪ್ರಕರಣ ಕಂಡು ಬಂದಿರುವ ಕುರಿತು

ಸಹಕಾರ ಇಲಾಖೆ ಸಚಿವರು
104
13
ಶ್ರೀ ಯು ಬಿ ವೆಂಕಟೇಶ್

ಬೆಂಗಳೂರಿನ ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ (ನಿ) ನಿಂದ ಠೇವಣಿದಾರರಿಗೆ ವಂಚೆನೆಯಾಗಿರುವ ಕುರಿತು

ಸಹಕಾರ ಇಲಾಖೆ ಸಚಿವರು
105
99
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ

ಕುಡಿಯುವ ನೀರಿನ ಜಾಕ್ ವೆಲ್ ರಿಪೇರಿ ಕಾರ್ಯ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ಉದ್ಯಮಗಳ ಸಚಿವರು
106
253
ಶ್ರೀ ಬಿ ಜಿ ಪಾಟೀಲ್

ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇದಲ್ಲಿ ಬಲ್ಕ್ ಡ್ರಗ್ ಪಾರ್ಕ್ ನಿರ್ಮಾಣದ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು
107
252
ಶ್ರೀ ಬಿ ಜಿ ಪಾಟೀಲ್

ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದ ಆಯೋಜನೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು
108
93
ಶ್ರೀ ಎಸ್ ನಾಗರಾಜ್ ( ಸಂದೇಶ್ ನಾಗರಾಜ್)

ಬೀದರ್ ಜಿಲ್ಲೆಯ ಕಬ್ಬು ಬೆಳೆಗಾರರ ಕುರಿತು

ನಗರಾಭಿವೃದ್ಧಿ ಸಚಿವರು
109
94
ಶ್ರೀ ಎಸ್ ನಾಗರಾಜ್ ( ಸಂದೇಶ್ ನಾಗರಾಜ್)

ಮೈಸೂರು ನಗರದ ರಿಂಗ್ ರಸ್ತೆಯ ಉದ್ದಕ್ಕೂ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ

ನಗರಾಭಿವೃದ್ಧಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru