ದಿನಾಂಕ 14-02-2024ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
189
ಶ್ರೀ ಅರವಿಂದ ಕುಮಾರ್ ಅರಳಿ ರಾಜ್ಯದ ಎಂ ಎಸ್ ಡಿ ಪಿ ಯೋಜನೆ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
2
190
ಶ್ರೀ ಅರವಿಂದ ಕುಮಾರ್ ಅರಳಿ ಪಶುಸಂಗೋಪನೆ ವಿಶ್ವವಿದ್ಯಾಲಯದಲ್ಲಿರುವ ಹುದ್ದೆಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
3
191
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್‌ ಜಿಲ್ಲೆಯಲ್ಲಿ "ಸಿ ಫಾರ್ಮ" ಕುರಿತು ಕಂದಾಯ ಸಚಿವರು
4
192
ಶ್ರೀ ಅರವಿಂದ ಕುಮಾರ್ ಅರಳಿ ರಾಜ್ಯದಲ್ಲಿ ಸಾರಿಗೆ ಇಲಾಖೆಯಲ್ಲಿ ಹುದ್ದೆಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
5
193
ಶ್ರೀ ಅರವಿಂದ ಕುಮಾರ್ ಅರಳಿ ಲೋಕೋಪಯೋಗಿ ಗುರುತಿಸಿರುವ ಕಪ್ಪು ಪಟ್ಟಿ /ಕಪ್ಪು ಜಾಗಗಳ ಬಗ್ಗೆ ಲೋಕೋಪಯೋಗಿ ಸಚಿವರು
6
166
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಉಪ ತಹಶೀಲ್ದಾರ್ ಹಾಗೂ ಶಿರಸ್ತೆದಾರ್ ರಜಸ್ವ ನಿರೀಕ್ಷಕರ ಕಚೇರಿಗಳ ಬಗ್ಗೆ ಕಂದಾಯ ಸಚಿವರು
7
117
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವೆಸಗಿರುವ ಬಗ್ಗೆ ಕಂದಾಯ ಸಚಿವರು
8
132
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ನಕಲಿ ದಾಖಲೆ ಸೃಷ್ಟಿಸಿ ಭೂ ಮಂಜೂರಾತಿ ಮಾಡಿರುವ ಬಗ್ಗೆ ಕಂದಾಯ ಸಚಿವರು
9
104
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಧಾರ್ಮಿಕ ಸ್ಥಳಗಳಲ್ಲಿನ ಕರ್ನಾಟಕ ಭವನದಲ್ಲಿ ಸೂಕ್ತ ಸ್ಪಂದನೆ ದೊರಕದಿರುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
10
217
ಶ್ರೀ ಡಿ.ಎಸ್. ಆರುಣ್ ಬರ ಪರಿಹಾರ ಮೊತ್ತವನ್ನು ಸ್ವೀಕರಿಸಲು ಜಂಟಿ ಖಾತೆ ತೆರೆಯುವ ಬಗ್ಗೆ ಕಂದಾಯ ಸಚಿವರು
11
218
ಶ್ರೀ ಡಿ.ಎಸ್. ಆರುಣ್ ರಾಜ್ಯದಲ್ಲಿ ಪಶುವೈದ್ಯಾಧಿಕಾರಿಗಳ ಹುದ್ದೆಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
12
219
ಶ್ರೀ ಡಿ.ಎಸ್. ಆರುಣ್ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನದ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
13
220
ಶ್ರೀ ಡಿ.ಎಸ್. ಆರುಣ್ ಗುತ್ತಿಗೆದಾರರಿಗೆ ಪಾವತಿಗೆ ಬೇಕಾದ ಬಾಕಿ ಮುತ್ತದ ಕುರಿತು ಲೋಕೋಪಯೋಗಿ ಸಚಿವರು
14
155
ಶ್ರೀ ಎಸ್.ಎಲ್‌ ಭೋಜೇಗೌಡ ಭೂ-ಸ್ವಾಧೀನ ಪಡಿಸಿಕೊಂಡ ಕೊಳಗೇರಿಗಳಿಗೆ ಪರಿಹಾರ ನೀಡುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
15
156
ಶ್ರೀ ಎಸ್.ಎಲ್‌ ಭೋಜೇಗೌಡ ಲೋಕೋಪಯೋಗಿ ಇಲಾಖೆಯಲ್ಲಿ AEE,AE & JE ನೇಮಕಾತಿ ಬಗ್ಗೆ ಲೋಕೋಪಯೋಗಿ ಸಚಿವರು
16
102
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ ಬಳ್ಳಾರಿ ಜಿಲ್ಲೆ, ಕುರುಗೋಡು ತಾಲ್ಲೂಕಿನ ಮಲ್ಲಪ್ಪನ ಕೆರೆಯಲ್ಲಿ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಕುರಿತು ಕಂದಾಯ ಸಚಿವರು
17
144
ಶ್ರೀ ಚಿದಾನಂದ ಎಂ. ಗೌಡ ಶಿರಾ ತಾಲ್ಲೂಕು, ಚಿಕ್ಕನ ಹಳ್ಳಿಯ ದಾನಿ ಶ್ರೀ ಉಗ್ರೇಗೌಡರು ದಾನ ಮಾಡಿರುವ ಜಮೀನಿನ ಬಗ್ಗೆ ಕಂದಾಯ ಸಚಿವರು
18
165
ಶ್ರೀ ಅ.ದೇವೇಗೌಡ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿರುವ ಬಸ್ ಸಂಖ್ಯೆಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
19
164
ಶ್ರೀ ಅ.ದೇವೇಗೌಡ ರಾಜ್ಯಾದ್ಯಂತ ಹಲವಾರು ಜಿಲ್ಲೆಗಳ ಕೆರೆಗಳಲ್ಲಿ ಮೀನುಗಾರಿಕೆ ಸಾಕಾಣಿಕೆ ನಡೆಸುತ್ತಿರುವ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
20
170
ಶ್ರೀ ಅ.ದೇವೇಗೌಡ ರಾಮನಗರ ಜಿಲ್ಲೆಯಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣದ ಕಾಮಗಾರಿಯ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
21
231
ಶ್ರೀ ಬಿ.ಎಂ.ಫಾರೂಖ್‌ ಮಂಗಳೂರಿನ ಬೈಕಂಪಾಡಿ ರಸ್ತೆ ಮೇಲ್ಸೇತುವೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಲೋಕೋಪಯೋಗಿ ಸಚಿವರು
22
232
ಶ್ರೀ ಬಿ.ಎಂ.ಫಾರೂಖ್‌ ಮಂಗಳೂರಿನ ಪಡಿಲ್ ಮತ್ತು ಪಂಪ್‌ ವೇಲ್ ವರೆಗಿನ ರಸ್ತೆ ಕಾಮಗಾರಿ ಕುರಿತು ಲೋಕೋಪಯೋಗಿ ಸಚಿವರು
23
233
ಶ್ರೀ ಬಿ.ಎಂ.ಫಾರೂಖ್‌ ಸೋಮೇಶ್ವರ ಕಡಲ ತೀರದಲ್ಲಿ ಕಡಲ್ಕೊರೆತದಿಂದ ರಸ್ತೆಗಳು ಕೊಚ್ಚಿ ಹೋಗಿರುವ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
24
222
ಶ್ರೀ ಹೆಚ್.ಎಸ್. ಗೋಪಿನಾಥ್ ತಹಶೀಲ್ದಾರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಕುರಿತು ಕಂದಾಯ ಸಚಿವರು
25
221
ಶ್ರೀ ಹೆಚ್.ಎಸ್. ಗೋಪಿನಾಥ್ ಪರಿಶಿಷ್ಟ ವರ್ಗದವರಿಗೆ ಜಮೀನು ಹಂಚಿಕೆ ಮಾಡುವ ಬಗ್ಗೆ ಕಂದಾಯ ಸಚಿವರು
26

223

ಶ್ರೀ ಹೆಚ್.ಎಸ್. ಗೋಪಿನಾಥ್ ಶಕ್ತಿ ಯೋಜನೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
27
225
ಶ್ರೀ ಹೆಚ್.ಎಸ್. ಗೋಪಿನಾಥ್ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿ ಕುರಿತು ಲೋಕೋಪಯೋಗಿ ಸಚಿವರು
28
224
ಶ್ರೀ ಹೆಚ್.ಎಸ್. ಗೋಪಿನಾಥ್ ವಸತಿ ಗೃಹ ಹಂಚಿಕೆ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
29
206
ಶ್ರೀಮತಿ ಹೇಮಲತಾ ನಾಯಕ್ "ಶಕ್ತಿ ಯೋಜನೆ " ಜಾರಿಯಿಂದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಆಧಾರದ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
30
207
ಶ್ರೀಮತಿ ಹೇಮಲತಾ ನಾಯಕ್ "ಶಕ್ತಿ ಯೋಜನೆ" ಅಡಿಯಲ್ಲಿ ಬಸ್ಸುಗಳು ಹೊರ ರಾಜ್ಯಗಳಿಗೂ ಹೋಗುತ್ತಿದ್ದರು ಉಚಿತ ಸೇವೆ ನೀಡದಿರುವುದರ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
31
118
ಶ್ರೀ ಕೇಶವ ಪ್ರಸಾದ್‌ ಎಸ್ ಮಳೆ ಕೊರತೆ ಹಾಗೂ ಬರದಿಂದಾಗಿ ಬೆಳೆ ನಷ್ಟದ ಕುರಿತು ಕಂದಾಯ ಸಚಿವರು
32
120
ಶ್ರೀ ಕೇಶವ ಪ್ರಸಾದ್‌ ಎಸ್ ಬಗರ್ ಹುಕುಂ ಅಡಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಕಂದಾಯ ಸಚಿವರು
33
234
ಶ್ರೀ ಕೇಶವ ಪ್ರಸಾದ್‌ ಎಸ್ ಹೊಸ ಬಸ್ಸುಗಳನ್ನು ಖರೀದಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
34
146
ಶ್ರೀ ಮಧು ಜಿ ಮಾದೇಗೌಡ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2021-22ನೇ ಸಾಲಿನಲ್ಲಿ SC/ST ಫಲಾನುಭವಿಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಆಗದಿರುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
35
150
ಶ್ರೀ ಮಧು ಜಿ ಮಾದೇಗೌಡ ಸಾರಿಗೆ ಸಂಸ್ಥೆಯ ವಾಹನಗಳು ಟೋಲ್ ಶುಲ್ಕ ಪಾವತಿಯಿಂದ ವಿನಾಯಿತಿ ಪಡೆದುಕೊಳ್ಳುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
36
151
ಶ್ರೀ ಮಧು ಜಿ ಮಾದೇಗೌಡ "ಅಮೃತಧಾರಾ" ಮತ್ತು "ಅಮೃತ ಸಿರಿ" ಯೋಜನೆಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
37
152
ಶ್ರೀ ಮಧು ಜಿ ಮಾದೇಗೌಡ ಸರ್ಕಾರಿ ಸ್ಥಳಗಳಲ್ಲಿ ಪ್ರತಿಮೆ, ಪುತ್ಥಳಿ, ಧ್ವಜಸ್ತಂಭ ಸ್ಥಾಪಿಸಲು ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡುವ ಬಗ್ಗೆ ಕಂದಾಯ ಸಚಿವರು
38
201
ಶ್ರೀ ಮುನಿರಾಜು ಗೌಡ ಪಿ.ಎಂ ಶಕ್ತಿ ಯೋಜನೆಯ ಟಿಕೆಟ್ ಹಣ ಸಕಾಲದಲ್ಲಿ ನಿಗಮಗಳಿಗೆ ಬಿಡುಗಡೆ ಮಾಡುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
39
202
ಶ್ರೀ ಮುನಿರಾಜು ಗೌಡ ಪಿ.ಎಂ ಭೂಮಿ ಖರೀದಿದಾರರಿಗೆ ಮಾಹಿತಿ ನೀಡದೇ ಜೆ-ಸ್ಲಿಪ್ ತಿರಸ್ಕರಿಸುತ್ತಿರುವ ಬಗ್ಗೆ ಕಂದಾಯ ಸಚಿವರು
40
184
ಶ್ರೀ ಮಂಜುನಾಥ್ ಭಂಡಾರಿ ಕಂದಾಯ ಇಲಾಖೆ ಡಿಸಿ ಮನ್ನಾ ಭೂಮಿ ಕುರಿತು ಕಂದಾಯ ಸಚಿವರು
41
185
ಶ್ರೀ ಮಂಜುನಾಥ್ ಭಂಡಾರಿ ಮುಜರಾಯಿ ಇಲಾಖೆಯ ಅಧೀನಕ್ಕೊಳಪಟ್ಟ ದೇವಸ್ಥಾನಗಳ ಕುರಿತು ಕಂದಾಯ ಸಚಿವರು
42
186
ಶ್ರೀ ಮಂಜುನಾಥ್ ಭಂಡಾರಿ ಕಂದಾಯ ಇಲಾಖೆಗಳ ಸೇವೆಗಳ ಕುರಿತು ಕಂದಾಯ ಸಚಿವರು
43
187
ಶ್ರೀ ಮಂಜುನಾಥ್ ಭಂಡಾರಿ ಲೋಕೋಪಯೋಗಿ ಇಲಾಖೆಯ ರಸ್ತೆಗಳ ನಿರ್ವಹಣೆ ಕುರಿತು ಲೋಕೋಪಯೋಗಿ ಸಚಿವರು
44
188
ಶ್ರೀ ಮಂಜುನಾಥ್ ಭಂಡಾರಿ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಕುರಿತು ಲೋಕೋಪಯೋಗಿ ಸಚಿವರು
45
176
ಶ್ರೀ ಮರಿತಿಬ್ಬೆಗೌಡ ವಸತಿ ಶಾಲೆಗಳ ಬೋಧಕ ಹುದ್ದೆಗಳ ಬಗ್ಗೆ ಮಾಹಿತಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
46
177
ಶ್ರೀ ಮರಿತಿಬ್ಬೆಗೌಡ ಗೋಮಾಳ ಸರ್ವೆ ನಂಬರುಗಳ ದುರಸ್ತಿ ಬಗ್ಗೆ ಕಂದಾಯ ಸಚಿವರು
47
178
ಶ್ರೀ ಮರಿತಿಬ್ಬೆಗೌಡ ತತ್ಕಾಲ್ ಪೋಡಿ ಬಗ್ಗೆ ಕಂದಾಯ ಸಚಿವರು
48
199
ಶ್ರೀ ಮರಿತಿಬ್ಬೆಗೌಡ ನಕಲು ದಾಖಲೆ ಸೃಷ್ಟಿಸಿ ಕ್ರಯ ಪತ್ರದ ನೊಂದಣಿ ಮಾಡಿರುವ ಬಗ್ಗೆ ಕಂದಾಯ ಸಚಿವರು
49
271
ಶ್ರೀ ಮರಿತಿಬ್ಬೆಗೌಡ ಭೂಸ್ವಾಧೀನ ಪಡಿಸಿಕೊಂಡ ರೈತರಿಗೆ ಪರಿಹಾರ ನೀಡಿಕೆ ಬಗ್ಗೆ ಕಂದಾಯ ಸಚಿವರು
50
157
ಡಾ|| ವೈ. ಎ. ನಾರಾಯಣಸ್ವಾಮಿ ರಾಜ್ಯದಲ್ಲಿರುವ ಟೋಲ್ ಪ್ಲಾಜಾಗಳ ಕುರಿತು ಲೋಕೋಪಯೋಗಿ ಸಚಿವರು
51
159
ಡಾ|| ವೈ. ಎ. ನಾರಾಯಣಸ್ವಾಮಿ ವಸತಿ ಹಂಚಿಕೆ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
52
160
ಡಾ|| ವೈ. ಎ. ನಾರಾಯಣಸ್ವಾಮಿ ಪಶು ವೈದ್ಯಕೀಯ ಆಸ್ಪತ್ರೆಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
53
161
ಡಾ|| ವೈ. ಎ. ನಾರಾಯಣಸ್ವಾಮಿ ದೇವಸ್ಥಾನಗಳ ಅಭಿವೃದ್ಧಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
54
340
ಶ್ರೀ ಎಂ.ನಾಗರಾಜು ಮತ್ಸ್ಯ ದರ್ಶಿನಿಗಳಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
55
111
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ಎ ಮತ್ತು ಬಿ ದರ್ಜೆ ದೇವಸ್ಥಾನಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
56
112
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ಕೊಯ್ಲಾದಲ್ಲಿನ ಪಶು ಸಂಗೋಪನ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
57
113
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ಬರ ಪರಿಹಾರದ ಕುರಿತು ಕಂದಾಯ ಸಚಿವರು
58
114
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈಗೊಂಡಿರುವ ಲೋಕೋಪಯೋಗಿ ಕಾಮಗಾರಿಗಳ ಕುರಿತು ಲೋಕೋಪಯೋಗಿ ಸಚಿವರು
59
115
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ಚಾಕಿ ಸಾಕಾಣಿಕಾ ಕೇಂದ್ರಗಳಿಗೆ ದೊರೆಯುತ್ತಿರುವ ಸವಲತ್ತುಗಳ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
60
138
ಶ್ರೀ ಪ್ರಕಾಶ್ ಕೆ.ರಾಥೋಡ್ ವಿಜಯಪುರ ಜಿಲ್ಲೆಯಲ್ಲಿ ಬರ ಪರಿಹಾರಕ್ಕೆ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಕಂದಾಯ ಸಚಿವರು
61
139
ಶ್ರೀ ಪ್ರಕಾಶ್ ಕೆ.ರಾಥೋಡ್ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಿಬ್ಬಂದಿ ವಿಲೀನದ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
62
140
ಶ್ರೀ ಪ್ರಕಾಶ್ ಕೆ.ರಾಥೋಡ್ ರಾಜ್ಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಮಂಜೂರು ಮಾಡಿರುವ ಮನೆಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
63
141
ಶ್ರೀ ಪ್ರಕಾಶ್ ಕೆ.ರಾಥೋಡ್ ರಾಜ್ಯಾದ್ಯಂತ ರಸ್ತೆ ಅಭಿವೃದ್ಧಿ ಮಾಡಿರುವ ಬಗ್ಗೆ ಲೋಕೋಪಯೋಗಿ ಸಚಿವರು
64
142
ಶ್ರೀ ಪ್ರಕಾಶ್ ಕೆ.ರಾಥೋಡ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನಧಿಕೃತವಾಗಿ ಜಮೀನುಗಳನ್ನು ಅತಿಕ್ರಮಿಸಿರುವ ಬಗ್ಗೆ ಕಂದಾಯ ಸಚಿವರು
65
121
ಶ್ರೀ ಎಸ್.ರವಿ ಹೊಸದಾಗಿ ಸ್ಥಾಪನೆಯಾಗಿರುವ ಹಾರೋಹಳ್ಳಿ ತಾಲ್ಲೂಕಿನ ಕುರಿತು ಕಂದಾಯ ಸಚಿವರು
66
123
ಶ್ರೀ ಎಸ್.ರವಿ ರಾಮನಗರ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸಿರುವ ವಸತಿ ಯೋಜನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
67
124
ಶ್ರೀ ಎಸ್.ರವಿ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಭೂಮಾಪಕರ ಹುದ್ದೆಗಳ ಕುರಿತು ಕಂದಾಯ ಸಚಿವರು
68
171
ಶ್ರೀ ಎನ್.ರವಿಕುಮಾರ್ ದೇವಾಲಯಗಳ ದಾನಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
69
172
ಶ್ರೀ ಎನ್.ರವಿಕುಮಾರ್ ರಸ್ತೆ ವಿಭಜಕಗಳ ಕುರಿತು ಲೋಕೋಪಯೋಗಿ ಸಚಿವರು
70
173
ಶ್ರೀ ಎನ್.ರವಿಕುಮಾರ್ ಪಶು ಚಿಕಿತ್ಸಾಲಯಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
71
174
ಶ್ರೀ ಎನ್.ರವಿಕುಮಾರ್ ಪೋಡಿ ದುರಸ್ತಿ ಕುರಿತು ಕಂದಾಯ ಸಚಿವರು
72
175
ಶ್ರೀ ಎನ್.ರವಿಕುಮಾರ್ ಯಾರ್ಚ್‌ ಯಾರ್ಡ್‌ ಗಳ ನಿರ್ಮಾಣ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
73
131
ಶ್ರೀ ವೈ.ಎಂ.ಸತೀಶ್ ಕಂದಾಯ ಇಲಾಖೆಯ ಸರ್ವೆ ಕಿಯಾಸ್ಕ್ ಗಳನ್ನು ಮುಂದುವರಿಸುವ ಬಗ್ಗೆ ಕಂದಾಯ ಸಚಿವರು
74
136
ಶ್ರೀ ವೈ.ಎಂ.ಸತೀಶ್ ಬಳ್ಳಾರಿ ಜಿಲ್ಲೆ ಸಿರಿವಾರ ಕ್ರಾಸ್‌ ಬಳಿ ಟೋಲ್‌ ಸಂಗ್ರಹ ಮಾಡುತ್ತಿರುವ ಬಗ್ಗೆ ಲೋಕೋಪಯೋಗಿ ಸಚಿವರು
75
137
ಶ್ರೀ ವೈ.ಎಂ.ಸತೀಶ್ ಕಂದಾಯ ಇಲಾಖೆಯ ಡ್ರೋನ್ ಸರ್ವೆ ಕಾರ್ಯದಲ್ಲಿನ ತೊಂದರೆ ನಿವಾರಿಸುವ ಬಗ್ಗೆ ಕಂದಾಯ ಸಚಿವರು
76
143
ಶ್ರೀ ಎಸ್.ವ್ಹಿ.ಸಂಕನೂರ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿರುವ ರೇಷ್ಮೆ ಬೆಳೆಗಾರರ ರೈತರ ಬೆಳೆ ಮಾರಾಟ ಮತ್ತು ಮಾರುಕಟ್ಟೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
77
106
ಶ್ರೀ ಸುನೀಲ್‌ ವಲ್ಯಾಪುರ್ ಕೃಷಿ ಜಮೀನನ್ನು ಕೃಷಿಯೇತರಗೊಳಿಸಲು ಅನುಸರಿಸುತ್ತಿರುವ ನಿಯಮಗಳ ಕುರಿತು ಕಂದಾಯ ಸಚಿವರು
78
107
ಶ್ರೀ ಸುನೀಲ್‌ ವಲ್ಯಾಪುರ್ ಬರಗಾಲ ಪೀಡಿತ ತಾಲ್ಲೂಕುಗಳಲ್ಲಿ ಕೈಗೊಂಡ ಕಾಮಗಾರಿಗಳ ಕುರಿತು ಕಂದಾಯ ಸಚಿವರು
79
108
ಶ್ರೀ ಸುನೀಲ್‌ ವಲ್ಯಾಪುರ್ ಪೋಡಿ ಹದ್ದುಬಸ್ತು ಹಾಗೂ ಇ-ಸ್ವತ್ತು ಸ್ಕೆಚ್‌ ಅರ್ಜಿಗಳ ಕುರಿತು ಕಂದಾಯ ಸಚಿವರು
80
109
ಶ್ರೀ ಸುನೀಲ್‌ ವಲ್ಯಾಪುರ್ ಶಕ್ತಿ ಯೋಜನೆಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
81
209
ಶ್ರೀ ಶಶೀಲ್‌ ಜಿ.ನಮೋಶಿ ಕಲಬುರಗಿ ಜಿಲ್ಲಾ ಕೇಂದ್ರ ಬಸ್‌ ನಿಲ್ದಾಣದಲ್ಲಿರುವ ಮಳಿಗೆಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
82
210
ಶ್ರೀ ಶಶೀಲ್‌ ಜಿ.ನಮೋಶಿ ಮಹಾರಾಷ್ಟ್ರದ ಅಕ್ಕಲಕೋಟದ ಮೂರಂ ದಿಂದ ಹಿಂಡಿ ಮಾರ್ಗವಾಗಿ ನಿರ್ಮಾಣವಾಗುವ ರಾಷ್ಟ್ರೀಯ ಹೆದ್ದಾರಿ ಕುರಿತು ಲೋಕೋಪಯೋಗಿ ಸಚಿವರು
83
212
ಶ್ರೀ ಶಶೀಲ್‌ ಜಿ.ನಮೋಶಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಯ ಕುರಿತು ಕಂದಾಯ ಸಚಿವರು
84
211
ಶ್ರೀ ಶಶೀಲ್‌ ಜಿ.ನಮೋಶಿ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಬಸ್ ನಿರ್ಗಮಿಸುವ ವೇಳೆಯನ್ನು ನಾಮಪಲಕಗಳಲ್ಲಿ ಅಳವಡಿಸುವ ಕುರಿತು ಕಂದಾಯ ಸಚಿವರು
85
208
ಶ್ರೀ ಶಶೀಲ್‌ ಜಿ.ನಮೋಶಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಬರ ಪರಿಹಾರದ ಮತ್ತ ನೀಡುವ ಬಗ್ಗೆ ಕಂದಾಯ ಸಚಿವರು
86
203
ಶ್ರೀ ಟಿ.ಎ.ಶರವಣ ಬಿ.ಎಂ.ಟಿ.ಸಿ. ವಾಣಿಜ್ಯ ಮಳಿಗೆಗಳ ಬಾಡಿಗೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
87
204
ಶ್ರೀ ಟಿ.ಎ.ಶರವಣ ವಿವಿಧ ವಸತಿ ಯೋಜನೆಗಳ ಪ್ರಗತಿ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
88
205
ಶ್ರೀ ಟಿ.ಎ.ಶರವಣ ಉಪನೋಂದಣಾಧಿಕಾರಿಗಳು ಆದಾಯ ಇಲಾಖೆಗೆ ಮಾಹಿತಿ ಸಲ್ಲಿಸದಿರುವ ಕುರಿತು ಕಂದಾಯ ಸಚಿವರು
89
126
ಡಾ|| ತಳವಾರ್ ಸಾಬಣ್ಣ ಗೋಶಾಲೆಗಳ ನಿರ್ವಹಣಾ ವೆಚ್ಚ ಹಾಗೂ ಗೋವುಗಳಿಗೆ ಮೇವಿನ ಪೂರೈಕೆಯ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
90
125
ಡಾ|| ತಳವಾರ್ ಸಾಬಣ್ಣ ವಿಜಯಪುರ ಜಿಲ್ಲೆಯ ಇಂಡಿಯಾ ರಿಸರ್ವ್‌ ಬಟಾಲಿಯನ್‌ (ಐ.ಆರ್.ಬಿ) ಪಡೆಯಲ್ಲಿ ಸೋಮನಾಥ /ಆಂಜನೇಯ ದೇವಾಲಯ ನಿರ್ಮಿಸಿರುವ ಕುರಿತು ಕಂದಾಯ ಸಚಿವರು
91
127
ಡಾ|| ತಳವಾರ್ ಸಾಬಣ್ಣ ರಾಜ್ಯದ ಬರಪೀಡಿತ ತಾಲ್ಲೂಕುಗಳ ರೈತರಿಗೆ ಸರ್ಕಾರ ಬಿಡುಗಡೆ ಮಾಡಿರುವ ಬೆಳೆ ಪರಿಹಾರದ ಕುರಿತು ಕಂದಾಯ ಸಚಿವರು
92
180
ಶ್ರೀ ಕೆ.ಎ.ತಿಪ್ಪೇಸ್ವಾಮಿ ರಾಜ್ಯದಲ್ಲಿ ಬಂದರುಗಳಿಗೆ ಮೂಲಸೌಕರ್ಯ ಕಲ್ಪಿಸಲು ಯೋಜನೆಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
93
181
ಶ್ರೀ ಕೆ.ಎ.ತಿಪ್ಪೇಸ್ವಾಮಿ ಪಶು ಸಂಪತ್ತು ಅಭಿಯಾನ ಯೋಜನೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
94
182
ಶ್ರೀ ಕೆ.ಎ.ತಿಪ್ಪೇಸ್ವಾಮಿ ಕಲಿ-ಗಳಿಸು ಯೋಜನೆಯ ಅನುಷ್ಠಾನದ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
95
183
ಶ್ರೀ ಕೆ.ಎ.ತಿಪ್ಪೇಸ್ವಾಮಿ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಬಗ್ಗೆ ಲೋಕೋಪಯೋಗಿ ಸಚಿವರು
96
179
ಶ್ರೀ ಕೆ.ಎ.ತಿಪ್ಪೇಸ್ವಾಮಿ ರಾಜ್ಯದಲ್ಲಿ ಭೀಕರ ಬರಗಾರದಿಂದ ಬೆಳೆಹಾನಿ ಹೊಂದಿದ ರೈತರಿಗೆ ಪರಿಹಾರ ನೀಡುವ ಬಗ್ಗೆ ಕಂದಾಯ ಸಚಿವರು
97
168
ಶ್ರೀ ತಿಪ್ಪಣ್ಣಪ್ಪ ಕಮಕನೂರ ಅವೈಜ್ಞಾನಿಕ ರಸ್ತೆ ಉಬ್ಬುಗಳ ಬಗ್ಗೆ ಲೋಕೋಪಯೋಗಿ ಸಚಿವರು
98
214
ಶ್ರೀಮತಿ ಉಮಾಶ್ರೀ ರಾಜ್ಯದಲ್ಲಿ ಏಕರೂಪ ಪರವಾನಗಿ ಮತ್ತು ನೋಂದಣಿ ಪ್ರಮಾಣ ಪತ್ರ ನೀಡುವ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
99
215
ಶ್ರೀಮತಿ ಉಮಾಶ್ರೀ ಕೋವಿಡ್‌ ನಿಂದ ಮೃತಪಟ್ಟವರ ಕುಟುಂಬಕ್ಕೆ ಕೋವಿಡ್‌ ಪರಿಹಾರಧನ ನೀಡುವ ಕುರಿತು ಕಂದಾಯ ಸಚಿವರು
100
133
ಶ್ರೀ ಯು.ಬಿ.ವೆಂಕಟೇಶ್ ಹಿಂದಿನ ಸರ್ಕಾರ ಕೋವಿಡ್‌ ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ನೀಡಿರುವ ಪರಿಹಾರ ಕುರಿತು ಕಂದಾಯ ಸಚಿವರು
101
134
ಶ್ರೀ ಯು.ಬಿ.ವೆಂಕಟೇಶ್ ರಾಜ್ಯದ ಸಕಾಲ ಯೋಜನೆ ಮಂದಗತಿಯಲ್ಲಿ ಸಾಗುತ್ತಿರುವ ಕುರಿತು ಕಂದಾಯ ಸಚಿವರು
102
135
ಶ್ರೀ ಯು.ಬಿ.ವೆಂಕಟೇಶ್ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ನಿಧಿಯಡಿ ಮೂರು ವರ್ಷದಲ್ಲಿ ಸ್ವೀಕರಿಸಲಾದ ಮೊತ್ತ ಕುರಿತು ಕಂದಾಯ ಸಚಿವರು
103
128
ಶ್ರೀ ಸಿ.ಪಿ.ಯೋಗೇಶ್ವರ್ ಭೂ ಪರಿವರ್ತನೆಯಾಗದೆ ವಾಣಿಜ್ಯ ಉದ್ದೇಶಕ್ಕೆ ಲೀಸ್ ಡೀಡ್ ಬಗ್ಗೆ ಕಂದಾಯ ಸಚಿವರು
104
194
ಶ್ರೀ ಸೂರಜ್‌ ರೇವಣ್ಣ ಮರಣ ಹೊಂದಿದ ದಾನವಾರುಗಳಿಗೆ ಪರಿಹಾರ ನೀಡದೆ ಬಾಕಿ ಉಳಿಸಿರುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
105
195
ಶ್ರೀ ಸೂರಜ್‌ ರೇವಣ್ಣ ಕಂದಾಯ ಇಲಾಖೆಯ ಅಡಿಯಲ್ಲಿ ಭೂ ಪರಿವರ್ತನೆ ಕಾರ್ಯಕ್ರಮದಲ್ಲಿ ಪಾರದರ್ಶಕತೆ ಆಡಳಿತವನ್ನು ಜಾರಿಗೆ ತರುವ ಸರಕಾರದ ಹೊಸ ತಂತ್ರಾಂಶಗಳ ಬಗ್ಗೆ ಕಂದಾಯ ಸಚಿವರು
106
196
ಶ್ರೀ ಸೂರಜ್‌ ರೇವಣ್ಣ ಮುಖ್ಯಮಂತ್ರಿಗಳ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಆಯ್ಕೆ ಮಾಡಲು ಇರುವ ಮಾನದಂಡಗಳ ಕುರಿತು ಕಂದಾಯ ಸಚಿವರು
107
197
ಶ್ರೀ ಸೂರಜ್‌ ರೇವಣ್ಣ ಮತ್ಸ್ಯಾಶ್ರಯ ಯೋಜನೆಯಲ್ಲಿ ಹಂಚಿಕೆ ಮಾಡಿರುವ ಮನೆಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
108
198
ಶ್ರೀ ಸೂರಜ್‌ ರೇವಣ್ಣ ಹಾಸನ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ರಸ್ತೆಗಳು ಹಾಗೂ ಸೇತುವೆಗಳ ಕುರಿತು ಲೋಕೋಪಯೋಗಿ ಸಚಿವರು
109
162
ಶ್ರೀ ಕುಶಾಲಪ್ಪ ಎಂ.ಪಿ ಮೀನುಗಾರಿಕೆ ಉದ್ಯಮಗಳ ಬೆಳವಣಿಗೆಯ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
110
163
ಶ್ರೀ ಕುಶಾಲಪ್ಪ ಎಂ.ಪಿ ಲೋಕೋಪಯೋಗಿ ಇಲಾಖೆಯಲ್ಲಿ ಕೊಡಗು ಜಿಲ್ಲೆಗೆ ಅನುಮೋದನೆ ನೀಡಲಾದ ಕಾಮಗಾರಿಗಳ ಕುರಿತು ಲೋಕೋಪಯೋಗಿ ಸಚಿವರು
111
342
ಶ್ರೀ ಎಂ.ನಾಗರಾಜು ಸಾರಿಗೆ ಇಲಾಖೆಯ ನಿಗಮಗಳ ನೌಕರರಿಗೆ ಸೂಪರ್ ಸ್ಪೆಷಲ್ ಒದಗಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
112
343
ಶ್ರೀ ಎಂ.ನಾಗರಾಜು ಬೆಳಗಾವಿ ನಗರದ ಎಲಿವೇಟೆಡ್‌ ರಸ್ತೆ ನಿರ್ಮಿಸುವ ಬಗ್ಗೆ ಲೋಕೋಪಯೋಗಿ ಸಚಿವರು
113
341
ಶ್ರೀ ಎಂ.ನಾಗರಾಜು ಬರಗಾಲ ನಿರ್ವಹಣೆ ಬಗ್ಗೆ ಕಂದಾಯ ಸಚಿವರು
114
154
ಶ್ರೀ ಹರೀಶ್ ಕುಮಾರ್ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಕರ್ಕುಂಜೆ ಗ್ರಾಮ ವ್ಯಾಪ್ತಿಯ ರಸ್ತೆಗೆ ಹೊಂದಿರುವ ಜಮೀನಿನ ವಿವರದ ಕುರಿತು ಕಂದಾಯ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru