Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 12-12-2024ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
463 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ಪೊಲೀಸ್ ಇಲಾಖೆಯ ಹುದ್ದೆಗಳ ಕುರಿತು | ಗೃಹ ಸಚಿವರು | |
2
|
459 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ದಾಖಲಾದರೂ ಕಾನೂನು ಕ್ರಮ ಕೈಗೊಳ್ಳದೆ ಇರುವ ಬಗ್ಗೆ | ಗೃಹ ಸಚಿವರು | |
3
|
440 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಶಿಷ್ಟಾಚಾರ ಉಲ್ಲಂಘನೆಯಾಗುತ್ತಿರುವ ಕುರಿತು | ಮುಖ್ಯಮಂತ್ರಿಗಳು | |
4
|
441 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಪೊಲೀಸ್ ಪ್ರಕರಣ ದಾಖಲಾಗಿರುವ ಕುರಿತು | ಗೃಹ ಸಚಿವರು | |
5
|
442 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಕಾನೂನು ಕ್ರಮ ಕೈಗೊಳ್ಳದಿರುವ ಕುರಿತು | ಗೃಹ ಸಚಿವರು | |
6
|
514 |
ಶ್ರೀ ಎಸ್.ಎಲ್. ಭೋಜೇಗೌಡ | ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
7
|
516 |
ಶ್ರೀ ಎಸ್.ಎಲ್. ಭೋಜೇಗೌಡ | ಸರ್ಕಾರ ಆರ್ಥಿಕ ಇಲಾಖೆಯಿಂದ ಇಲಾಖೆಗಳಿಗೆ ನೀಡಿರುವ ಅನುದಾನದ ಬಗ್ಗೆ | ಮುಖ್ಯಮಂತ್ರಿಗಳು | |
8
|
517 |
ಶ್ರೀ ಎಸ್.ಎಲ್. ಭೋಜೇಗೌಡ | ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮರ್ಥ್ಯಗಳನ್ನು ನೀಡುವ ಬಗ್ಗೆ | ಮುಖ್ಯಮಂತ್ರಿಗಳು | |
9
|
544 |
ಶ್ರೀ ಎಸ್.ಎಲ್. ಭೋಜೇಗೌಡ | ಕೆ ಪಿ ಎಸ್ ಸಿ ಯಿಂದ 1998ರ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಬಗ್ಗೆ | ಮುಖ್ಯಮಂತ್ರಿಗಳು | |
10
|
439 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಕಾನೂನು ಕ್ರಮ ಕೈಗೊಳ್ಳದಿರುವ ಕುರಿತು | ಗೃಹ ಸಚಿವರು | |
11
|
419 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು | ಗೃಹ ಸಚಿವರು | |
12
|
420 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಅಗ್ನಿಶಾಮಕ ಠಾಣೆ ಕುರಿತು | ಗೃಹ ಸಚಿವರು | |
13
|
524 |
ಶ್ರೀ ಚಿದಾನಂದ್ ಎಂ ಗೌಡ | ತಗ್ಗು ಪ್ರದೇಶಕ್ಕೆ ನೀರು ನುಗ್ಗದ ರೀತಿ ಬಡಾವಣೆ ನಿರ್ಮಾಣ ಮಾಡುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
14
|
525 |
ಶ್ರೀ ಚಿದಾನಂದ್ ಎಂ ಗೌಡ | ಹಳೆಯ ಪಿಂಚಣಿ ಯೋಜನೆಯ ಜಾರಿಯ ಬಗ್ಗೆ | ಮುಖ್ಯಮಂತ್ರಿಗಳು | |
15
|
526 |
ಶ್ರೀ ಚಿದಾನಂದ್ ಎಂ ಗೌಡ | ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮೇಲ್ವಿಚಾರಣೆ ಸಮಿತಿ ಬಗ್ಗೆ | ಮುಖ್ಯಮಂತ್ರಿಗಳು | |
16
|
527 |
ಶ್ರೀ ಚಿದಾನಂದ್ ಎಂ ಗೌಡ | ಬೆಂಗಳೂರು ಬಿಸಿನೆಸ್ ಕಾರಿಡಾರ್ ರೈತರಿಗೆ ಪರಿಹಾರ ನೀಡುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
17
|
485 |
ಡಾ|| ಧನಂಜಯ ಸರ್ಜಿ | ರಾಜ್ಯದ ನದಿಗಳ ಶುದ್ಧೀಕರಣ ಮತ್ತು ಒಳಚರಂಡಿ ಸಂಸ್ಕರಣ ಘಟಕಗಳ ಕಾರ್ಯ ನಿರ್ವಹಣೆ ಬಗ್ಗೆ | ಉಪ ಮುಖ್ಯಮಂತ್ರಿಗಳು | |
18
|
486 |
ಡಾ|| ಧನಂಜಯ ಸರ್ಜಿ | ರಾಜ್ಯದಲ್ಲಿರುವ ಕೆರೆಗಳ ಒತ್ತುವರಿಗೆ ಸಂಬಂಧಪಟ್ಟ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
19
|
487 |
ಡಾ|| ಧನಂಜಯ ಸರ್ಜಿ | ರಾಜ್ಯದಲ್ಲಿ ಹಲವಾರು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ತುಂಬುವ ಕುರಿತು | ಮುಖ್ಯಮಂತ್ರಿಗಳು | |
20
|
488 |
ಡಾ|| ಧನಂಜಯ ಸರ್ಜಿ | ರಾಜ್ಯದಲ್ಲಿ ಹೆಚ್ಚುತ್ತಿರುವ ಕೊಲೆ, ಅತ್ಯಾಚಾರ ಪ್ರಕರಣಗಳನ್ನು ತಡೆಯುವ ಕುರಿತು | ಗೃಹ ಸಚಿವರು | |
21
|
496 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬಿಬಿಎಂಪಿ ಚುನಾವಣೆಯ ವಿಳಂಬವಾಗುತ್ತಿರುವ ಬಗ್ಗೆ | ಉಪ ಮುಖ್ಯಮಂತ್ರಿಗಳು | 22
|
497 |
ಶ್ರೀ ಹೆಚ್.ಎಸ್. ಗೋಪಿನಾಥ್ | ಹುದ್ದೆ, ಉನ್ನತೀಕರಣ, ಸೇವಾ ನಿಯಮ ತಿದ್ದುಪಡಿಯ ಹಾಗೂ ವರ್ಗಾವಣೆ ಬಗ್ಗೆ | ಮುಖ್ಯಮಂತ್ರಿಗಳು |
23
|
520 |
ಶ್ರೀ ಗೋವಿಂದ ರಾಜು | ಅಬಕಾರಿ ಇಲಾಖೆಯಲ್ಲಿ ಸಿಎಲ್7 ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ | ಅಬಕಾರಿ ಸಚಿವರು | |
24
|
521 |
ಶ್ರೀ ಗೋವಿಂದ ರಾಜು | ರಾಜ್ಯದಲ್ಲಿ ಮಹಿಳೆಯರ ಅತ್ಯಾಚಾರ ಪ್ರಕರಣದ ಬಗ್ಗೆ | ಗೃಹ ಸಚಿವರು | |
25
|
522 |
ಶ್ರೀ ಗೋವಿಂದ ರಾಜು | ಓಕಲಿಪುರಂ ನಿರ್ಮಾಣವಾಗಿರುವ ಅಷ್ಟಪಥ ರಸ್ತೆಯ ಬಗ್ಗೆ | ಉಪ ಮುಖ್ಯಮಂತ್ರಿಗಳು | |
26
|
523 |
ಶ್ರೀ ಗೋವಿಂದ ರಾಜು | ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಶೌಚಾಲಯದ ಕೊರತೆಯ ಬಗ್ಗೆ | ಉಪ ಮುಖ್ಯಮಂತ್ರಿಗಳು | |
27
|
500 |
ಶ್ರೀಮತಿ ಹೇಮಲತಾ ನಾಯಕ್ | ಇತ್ತೀಚೆಗೆ ನಿವೃತ್ತಿ ಹೊಂದಿದ ನೌಕರರನ್ನು ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿರುವ ಕುರಿತು | ಮುಖ್ಯಮಂತ್ರಿಗಳು | |
28
|
501 |
ಶ್ರೀಮತಿ ಹೇಮಲತಾ ನಾಯಕ್ | 2019 ರಿಂದ ಇಲ್ಲಿಯವರೆಗೆ ವಿವಿಧ ಇಲಾಖೆಗಳಿಂದ ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳು ಹೊಂದಿರುವ ನೇಮಕಾತಿ ಕುರಿತು | ಮುಖ್ಯಮಂತ್ರಿಗಳು | |
29
|
451 |
ಶ್ರೀ ಐವನ್ ಡಿʼಸೋಜಾ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಚ್ಚ ನ್ಯಾಯಾಲಯ ಪೀಠ ಸ್ಥಾಪಿಸುವ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
30
|
452 |
ಶ್ರೀ ಐವನ್ ಡಿʼಸೋಜಾ | ಅಕ್ರಮ ಮರಳುಗಾರಿಕೆಯ ಬಗ್ಗೆ | ಗೃಹ ಸಚಿವರು | |
31
|
453 |
ಶ್ರೀ ಐವನ್ ಡಿʼಸೋಜಾ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ಕ್ರೀಡಾಂಗಣ ಸ್ಥಾಪಿಸುವ ಬಗ್ಗೆ | ಮುಖ್ಯಮಂತ್ರಿಗಳು | |
32
|
454 |
ಶ್ರೀ ಐವನ್ ಡಿʼಸೋಜಾ | ನ್ಯಾಯಾಂಗ ಕಟ್ಟಡದ ಕಾಮಗಾರಿಗಳ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
33
|
455 |
ಶ್ರೀ ಐವನ್ ಡಿʼಸೋಜಾ | ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಕೈಕೊಂಡ ಯೋಜನೆ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
34
|
445 |
ಶ್ರೀ ಟಿ ಎನ್ ಜವರಾಯಿ ಗೌಡ | ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೂತನ ಜಾಹೀರಾತು ಕುರಿತು | ಉಪ ಮುಖ್ಯಮಂತ್ರಿಗಳು | |
35
|
446 |
ಶ್ರೀ ಟಿ ಎನ್ ಜವರಾಯಿ ಗೌಡ | ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳ ಕುರಿತು | ಉಪ ಮುಖ್ಯಮಂತ್ರಿಗಳು | |
36
|
448 |
ಶ್ರೀ ಟಿ ಎನ್ ಜವರಾಯಿ ಗೌಡ | ಬೆಂಗಳೂರಿನಲ್ಲಿ ವಾಹನ ಸಂಚಾರದಿಂದ ಟ್ರಾಫಿಕ್ ಜಾಮ್ ಆಗುತ್ತಿರುವ ಕುರಿತು | ಗೃಹ ಸಚಿವರು | |
37
|
447 |
ಶ್ರೀ ಟಿ ಎನ್ ಜವರಾಯಿ ಗೌಡ | ಗೃಹ ಇಲಾಖೆಯಲ್ಲಿರುವ ಅಧಿಕಾರಿ/ ಸಿಬ್ಬಂದಿಗಳ ಹುದ್ದೆಗಳ ಬಗ್ಗೆ | ಗೃಹ ಸಚಿವರು | |
38
|
478 |
ಶ್ರೀ ಕುಶಾಲಪ್ಪ ಎಂ ಪಿ | ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ ದಂದೆಯನ್ನು ನಿಷೇಧಿಸುವ ಕುರಿತು | ಗೃಹ ಸಚಿವರು | |
39
|
450 |
ಶ್ರೀ ಕುಶಾಲಪ್ಪ ಎಂ ಪಿ | ಬನಶಂಕರಿ ಆರನೇ ಹಂತದ ಮುಖ್ಯರಸ್ತೆ ಕುರಿತು | ಉಪ ಮುಖ್ಯಮಂತ್ರಿಗಳು | |
40
|
471 |
ಶ್ರೀ ಕೇಶವ ಪ್ರಸಾದ್ ಎಸ್ | ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳ ಕುರಿತು | ಉಪ ಮುಖ್ಯಮಂತ್ರಿಗಳು | |
41
|
472 |
ಶ್ರೀ ಕೇಶವ ಪ್ರಸಾದ್ ಎಸ್ | ಸರ್ಕಾರದ ವಿವಿಧ ಯೋಜನೆಗಳ ಕುರಿತು | ಮುಖ್ಯಮಂತ್ರಿಗಳು | |
42
|
473 |
ಶ್ರೀ ಕೇಶವ ಪ್ರಸಾದ್ ಎಸ್ | ಅಕ್ರಮ ಗೋವುಗಳ ಸಾಗಾಟ ಹಾಗೂ ಕಳ್ಳತನದ ಕುರಿತು | ಗೃಹ ಸಚಿವರು | |
43
|
474 |
ಶ್ರೀ ಕೇಶವ ಪ್ರಸಾದ್ ಎಸ್ | ಮಾದಕ ವಸ್ತು ಸಾಕಾಣಿಕೆ ಮತ್ತು ಮಾರಾಟದ ಕುರಿತು | ಗೃಹ ಸಚಿವರು | |
44
|
475 |
ಶ್ರೀ ಕೇಶವ ಪ್ರಸಾದ್ ಎಸ್ | ಕಲ್ಯಾಣ ಕರ್ನಾಟಕದ ನೌಕರರ ಪದೋನ್ನತಿಯ ಕುರಿತು | ಮುಖ್ಯಮಂತ್ರಿಗಳು | |
45
|
552 |
ಶ್ರೀ ಮಧು ಜಿ ಮಾದೇಗೌಡ | ಬೆಂಗಳೂರು ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275 ಪ್ರಯಾಣಿಕರ ಸುರಕ್ಷತೆ ಕುರಿತು | ಗೃಹ ಸಚಿವರು | |
46
|
553 |
ಶ್ರೀ ಮಧು ಜಿ ಮಾದೇಗೌಡ | ಬ್ಯಾಂಕ್ಗಳಲ್ಲಿ ವಾರಸುದಾರರು ಇಲ್ಲದ ಠೇವಣಿ ಮೊತ್ತದ ಕುರಿತು | ಮುಖ್ಯಮಂತ್ರಿಗಳು | |
47
|
554 |
ಶ್ರೀ ಮಧು ಜಿ ಮಾದೇಗೌಡ | ಮದ್ದೂರು ವಿಧಾನಸೌಧ ಕ್ಷೇತ್ರ ವ್ಯಾಪ್ತಿಯ ಏತ ನೀರಾವರಿ ಯೋಜನೆಗಳ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
48
|
555 |
ಶ್ರೀ ಮಧು ಜಿ ಮಾದೇಗೌಡ | ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ಪ್ರಧಾನ ಮಾಡದಿರುವ ಕುರಿತು | ಮುಖ್ಯಮಂತ್ರಿಗಳು | |
49
|
528 |
ಶ್ರೀ ಮಂಜುನಾಥ್ ಭಂಡಾರಿ | ಕ್ರೀಡಾ ಚಟುವಟಿಕೆಗಳಿಗೆ ಕ್ರೀಡಾ ಇಲಾಖೆಯ ಅನುದಾನ ಹಂಚಿಕೆ ಕುರಿತು | ಮುಖ್ಯಮಂತ್ರಿಗಳು | |
50
|
529 |
ಶ್ರೀ ಮಂಜುನಾಥ್ ಭಂಡಾರಿ | ಮಂಗಳೂರು ಪಿಲಿಕುಳ ಪ್ರಾಧಿಕಾರವನ್ನು ರಚಿಸುವ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
51
|
530 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ ಕಠಿಣ ಕ್ರಮ ಜರುಗಿಸುವ ಕುರಿತು | ಗೃಹ ಸಚಿವರು | |
52
|
531 |
ಶ್ರೀ ಮಂಜುನಾಥ್ ಭಂಡಾರಿ | ಕರ್ನಾಟಕದಲ್ಲಿ ಹೊಸದಾಗಿ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸಮುದಾಯಗಳ ಸೇರ್ಪಡೆಯ ಕುರಿತು | ಮುಖ್ಯಮಂತ್ರಿಗಳು | |
53
|
532 |
ಶ್ರೀ ಮಂಜುನಾಥ್ ಭಂಡಾರಿ | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಿಯಮಗಳ ಕುರಿತು | ಮುಖ್ಯಮಂತ್ರಿಗಳು | |
54
|
470 |
ಶ್ರೀ ಸಿ.ಎನ್.ಮಂಜೇಗೌಡ | ಮೈಸೂರು ಜಿಲ್ಲೆಯ ಕೆರೆಕಟ್ಟೆಗಳನ್ನು ತುಂಬಿಸುವ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
55
|
469 |
ಶ್ರೀ ಸಿ.ಎನ್.ಮಂಜೇಗೌಡ | ರಾಜ್ಯದ ಎಲ್ಲಾ ಪೊಲೀಸರಿಗೆ ಪಿ-ಕ್ಯಾಪ್ ನೀಡುವ ಕುರಿತು | ಗೃಹ ಸಚಿವರು | |
56
|
546 |
ಶ್ರೀ ಕೆ ಎಸ್ ನವೀನ್ | ರಾಜ್ಯದ ಜಿಲ್ಲಾ ಮತ್ತು ಸತ್ಯ ನ್ಯಾಯಾಲಯಗಳ ಕಟ್ಟಡಗಳ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
57
|
547 |
ಶ್ರೀ ಕೆ ಎಸ್ ನವೀನ್ | ರಾಜ್ಯದಲ್ಲಿರುವ ಅಣೆಕಟ್ಟುಗಳ ಸುರಕ್ಷತೆಯ ಬಗ್ಗೆ | ಉಪ ಮುಖ್ಯಮಂತ್ರಿಗಳು | |
58
|
548 |
ಶ್ರೀ ಕೆ ಎಸ್ ನವೀನ್ | ರಾಜ್ಯ ಸರ್ಕಾರಕ್ಕೆ gst ಇಂದ ಸಂಗ್ರಹವಾಗುತ್ತಿರುವ ಆದಾಯದ ಬಗ್ಗೆ | ಮುಖ್ಯಮಂತ್ರಿಗಳು | |
59
|
549 |
ಶ್ರೀ ಕೆ ಎಸ್ ನವೀನ್ | ಚಿತ್ರದುರ್ಗ ಜಿಲ್ಲೆಯಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
60
|
550 |
ಶ್ರೀ ಕೆ ಎಸ್ ನವೀನ್ | ರಾಜ್ಯದಲ್ಲಿ ದಾಖಲಾಗಿರುವ ರೌಡಿಶೀಟರ್ ಗಳ ಬಗ್ಗೆ | ಗೃಹ ಸಚಿವರು | |
61
|
536 |
ಶ್ರೀ ಎಂ.ನಾಗರಾಜು | ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಅಗಲೀಕರಣದ ಬಗ್ಗೆ | ಉಪ ಮುಖ್ಯಮಂತ್ರಿಗಳು | |
62
|
537 |
ಶ್ರೀ ಎಂ.ನಾಗರಾಜು | ವಿಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ರಾಜ್ಯದಲ್ಲಿ ನಡೆದಿರುವ ವಿದೇಶಿಗರ ಬಗ್ಗೆ | ಗೃಹ ಸಚಿವರು | |
63
|
538 |
ಶ್ರೀ ಎಂ.ನಾಗರಾಜು | ಸಣ್ಣ ನೀರಾವರಿ ಯೋಜನೆಗಳ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
64
|
539 |
ಶ್ರೀ ಎಂ.ನಾಗರಾಜು | ರಾಜಕೀಯ ಕೊಡುಗೆಗಳ ಮೇಲೆ ನಿರ್ಬಂಧದ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
65
|
427 |
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ | ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳ ಕುರಿತು | ಮುಖ್ಯಮಂತ್ರಿಗಳು | |
66
|
460 |
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ | ಪ್ರವಾಸೋದ್ಯಮ ಇಲಾಖೆಯಲ್ಲಿನ ನಿಗಮಗಳ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
67
|
461 |
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ | ರಾಜ್ಯದಲ್ಲಿರುವ ಏತ ನೀರಾವರಿಗಳ ಕುರಿತು | ಉಪ ಮುಖ್ಯಮಂತ್ರಿಗಳು | |
68
|
518 |
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ | ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸುವ ಕುರಿತು | ಮುಖ್ಯಮಂತ್ರಿಗಳು | |
69
|
435 |
ಶ್ರೀ ಪಿ.ಹೆಚ್.ಪೂಜಾರ್ | ವಿವಿಧ ಜಿಲ್ಲಾ ನೇಮಕಾತಿ ಪ್ರಾಧಿಕಾರಗಳು ಒಂದೇ ದಿನಾಂಕದಂದು ನೇಮಕಾತಿ ಆದೇಶ ಹೊರಡಿಸುವ ಮತ್ತು ಜೇಷ್ಠತೆಯನ್ನು ನಿರ್ಧರಿಸುವ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
70
|
545 |
ಶ್ರೀ ಪಿ.ಹೆಚ್.ಪೂಜಾರ್ | ವ್ಯಾಪಾರಿ ಚಟುವಟಿಕೆಗಳ ಉತ್ತೇಜನಕ್ಕೆ 200 ಎಕರೆ ಪ್ರದೇಶವನ್ನು ಯೂನಿಟ್ 3 ಕಾಯ್ದಿರಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
71
|
404 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | "ಗಾಂಜಾ" ಪೂರೈಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ | ಗೃಹ ಸಚಿವರು | |
72
|
405 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಅಬಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳ ಮೂಲಕ ಅಕ್ರಮಗಳನ್ನು ಎಸೆಗುತ್ತಿರುವ ಬಗ್ಗೆ | ಅಬಕಾರಿ ಸಚಿವರು | |
73
|
406 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಡ್ರಗ್ಸ್ ದಂಧೆ ಕುರಿತು | ಗೃಹ ಸಚಿವರು | |
74
|
408 |
ಶ್ರೀ ಸಿ.ಟಿ.ರವಿ | ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಮುಖ್ಯಮಂತ್ರಿಗಳು | |
75
|
409 |
ಶ್ರೀ ಸಿ.ಟಿ.ರವಿ | ನಿವೃತ್ತಿ ನಂತರವು ಗುತ್ತಿಗೆ ನೇಮಕ ಬಗ್ಗೆ | ಮುಖ್ಯಮಂತ್ರಿಗಳು | |
76
|
410 |
ಶ್ರೀ ಸಿ.ಟಿ.ರವಿ | ರನ್ನಘಟ್ಟ ಯೋಜನೆಯಡಿ ಕೆರೆಗಳನ್ನು ತುಂಬಿಸುವ ಯೋಜನೆ ಬಗ್ಗೆ | ಉಪ ಮುಖ್ಯಮಂತ್ರಿಗಳು | |
77
|
411 |
ಶ್ರೀ ಸಿ.ಟಿ.ರವಿ | ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳ ಪ್ರಗತಿ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
78
|
499 |
ಶ್ರೀಮತಿ ಹೇಮಲತಾ ನಾಯಕ್ | ಅಸ್ಪೃಶ್ಯ ಅಲೆಮಾರಿ ಮಾದಿಗ ದಾಸರಿ ಸಮುದಾಯದ ಕುರಿತು | ಮುಖ್ಯಮಂತ್ರಿಗಳು | |
79
|
444 |
ಶ್ರೀ ಎಸ್.ರವಿ | ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
80
|
412 |
ಶ್ರೀ ಎನ್.ರವಿಕುಮಾರ್ | ಸರ್ಕಾರಿ ಜಾಗವನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವ ಬಗ್ಗೆ | ಗೃಹ ಸಚಿವರು | |
81
|
413 |
ಶ್ರೀ ಎನ್.ರವಿಕುಮಾರ್ | ಪುರೋಬಿವೃದ್ದಿ ತೆರಿಗೆ ಕುರಿತು | ಉಪ ಮುಖ್ಯಮಂತ್ರಿಗಳು | |
82
|
414 |
ಶ್ರೀ ಎನ್.ರವಿಕುಮಾರ್ | ಹಲಾಲ್ ಪ್ರಮಾಣ ಪತ್ರ ಕುರಿತು | ಗೃಹ ಸಚಿವರು | |
83
|
415 |
ಶ್ರೀ ಎನ್.ರವಿಕುಮಾರ್ | ಅಕ್ರಮ ಕಟ್ಟಡಗಳ ಕುರಿತು | ಉಪ ಮುಖ್ಯಮಂತ್ರಿಗಳು | |
84
|
416 |
ಶ್ರೀ ಎನ್.ರವಿಕುಮಾರ್ | ಮರದ ಮಿಲ್ಲುಗಳಿಗೆ ನಿರಪೇಕ್ಷಣ ಪತ್ರ ನೀಡುವ ಕುರಿತು | ಮುಖ್ಯಮಂತ್ರಿಗಳು | |
85
|
502 |
ಶ್ರೀ ರಾಮೋಜಿಗೌಡ | ನಿಗಮ ಮಂಡಳಿಗಳ ದಿ:01/04/2006 ಪೂರ್ವದಲ್ಲಿ ನೇಮಕಾತಿ ಬಗ್ಗೆ | ಮುಖ್ಯಮಂತ್ರಿಗಳು | |
86
|
503 |
ಶ್ರೀ ರಾಮೋಜಿಗೌಡ | ಪ್ರವಾಸಿ ತಾಣಗಳ ಅಭಿವೃದ್ಧಿ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
8
|
429 |
ಶ್ರೀ ವೈ.ಎಂ.ಸತೀಶ್ | ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2019ರ ಸೆಕ್ಷನ್ ೫ಷ್ಟನ್ನು ಎಲ್ಲ ಇಲಾಖೆಗಳಲ್ಲಿ ಜಾರಿಗೊಳಿಸುವ ಬಗ್ಗೆ | ಮುಖ್ಯಮಂತ್ರಿಗಳು | |
87
|
437 |
ಶ್ರೀ ವೈ.ಎಂ.ಸತೀಶ್ | ನಿವೃತ್ತ ಅಧಿಕಾರಿ/ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತಿರುವ ಬಗ್ಗೆ | ಮುಖ್ಯಮಂತ್ರಿಗಳು | |
88
|
438 |
ಶ್ರೀ ವೈ.ಎಂ.ಸತೀಶ್ | ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಇಲಾಖೆಗಳಿಗೆ ಮೀಸಲಿಟ್ಟಿರುವ ಹಣದ ಕುರಿತು | ಮುಖ್ಯಮಂತ್ರಿಗಳು | |
89
|
543 |
ಶ್ರೀ ಎಸ್ ವಿ ಸಂಕನೂರ | ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರ ನೇಮಕಾತಿ ಕುರಿತು ಆರ್ಥಿಕ ಇಲಾಖೆ ವಿದ್ಯಾರ್ಥಿಗಳ ಸಂಖ್ಯೆಯನ್ನು 500 ಕ್ಕೆ ನಿಗದಿಪಡಿಸಲು ಸಹಾಯ ನೀಡಿರುವ ಕುರಿತು | ಮುಖ್ಯಮಂತ್ರಿಗಳು | |
90
|
417 |
ಶ್ರೀ ಹೆಚ್ ಪಿ ಸುಧಾಮ್ ದಾಸ್ | ರಾಜ್ಯ ಸಿವಿಲ್ ಸೇವಗಳಗಿನ ನೇರ ನೇಮಕಾತಿ ಸಂಬಂಧ ಇಲಾಖೆಯವರು ಹುದ್ದೆಗಳ ಮೀಸಲಾತಿಗಳ ಬಗ್ಗೆ | ಮುಖ್ಯಮಂತ್ರಿಗಳು | |
91
|
418 |
ಶ್ರೀ ಹೆಚ್ ಪಿ ಸುಧಾಮ್ ದಾಸ್ | ಬ್ಯಾಕ್ ಲಾಕ್ ಹುದ್ಧಿಗಳ ನೇಮಕಾತಿ ಸಂಬಂಧ ಆರ್ಥಿಕ ಇಲಾಖೆಯಿಂದ ಈಗಾಗಲೇ ಮಂಜೂರಾಗಿರುವ ಹುದ್ದೆಗಳ ಅನುಮೋದನೆ ಬಗ್ಗೆ | ಮುಖ್ಯಮಂತ್ರಿಗಳು | |
92
|
456 |
ಶ್ರೀ ಸುನೀಲ್ ಗೌಡ ಪಾಟೀಲ್ | ಸಾರ್ವಜನಿಕವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು | ಗೃಹ ಸಚಿವರು | |
93
|
509 |
ಶ್ರೀ ಸುನೀಲ್ ಗೌಡ ಪಾಟೀಲ್ | ಕಾನೂನು ಬಾಹಿರವಾಗಿ ಮಧ್ಯ ಮಾರಾಟ ಮಾಡುತ್ತಿರುವ ಕುರಿತು | ಅಬಕಾರಿ ಸಚಿವರು | |
94
|
510 |
ಶ್ರೀ ಸುನೀಲ್ ಗೌಡ ಪಾಟೀಲ್ | ಅಂಗವಿಕಲರಿಗೆ ಉದ್ಯೋಗ ನೀಡುವ ಕುರಿತು | ಮುಖ್ಯಮಂತ್ರಿಗಳು | |
95
|
511 |
ಶ್ರೀ ಸುನೀಲ್ ಗೌಡ ಪಾಟೀಲ್ | ಸರ್ಕಾರಿ ನೌಕರರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಕುರಿತು | ಮುಖ್ಯಮಂತ್ರಿಗಳು | |
96
|
519 |
ಶ್ರೀ ಸುನೀಲ್ ವಲ್ಯಾಪುರ್ | ಯಾತ್ರಿ ನಿವಾಸಿಗಳ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
97
|
533 |
ಶ್ರೀ ಸುನೀಲ್ ವಲ್ಯಾಪುರ್ | ಕಲಬುರಗಿ ಜಿಲ್ಲೆಯ ಪ್ರಕರಣಗಳ ಕುರಿತು | ಗೃಹ ಸಚಿವರು | |
98
|
534 |
ಶ್ರೀ ಸುನೀಲ್ ವಲ್ಯಾಪುರ್ | ಕಲಬುರಗಿ ಜಿಲ್ಲೆಯಲ್ಲಿ ನಡೆದ ಸಣ್ಣಕೆರೆಗಳ ಕಾಮಗಾರಿಗಳ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
99
|
443 |
ಶ್ರೀ ಶರಣಗೌಡ ಬಯ್ಯಪುರ | ಗ್ರಾಮೀಣ ಪ್ರದೇಶಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಕುರಿತು | ಗೃಹ ಸಚಿವರು | |
100
|
505 |
ಶ್ರೀ ಶರವಣ ಟಿ.ಎ. | ಭೂ ಸ್ವಾಧೀನ ಪ್ರಕರಣಗಳಲ್ಲಿ ಎಸ್ ಎಲ್ ಪಿ ದಾಖಲಿಸಲು ವಿಳಂಬವಾಗಿರುವ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
101
|
506 |
ಶ್ರೀ ಶರವಣ ಟಿ.ಎ. | ಮುಖ್ಯಮಂತ್ರಿ ಅಮೃತ ನವ ನಗರೋತಾಣ ಯೋಜನೆ ಅನುಷ್ಠಾನದ ಕುರಿತು | ಉಪ ಮುಖ್ಯಮಂತ್ರಿಗಳು | |
102
|
507 |
ಶ್ರೀ ಶರವಣ ಟಿ.ಎ. | ಬೆಂಗಳೂರಿನಲ್ಲಿ ಪೆರಿಫೆರಲ್ ರಸ್ತೆ ನಿರ್ಮಾಣದ ಕುರಿತು | ಉಪ ಮುಖ್ಯಮಂತ್ರಿಗಳು | |
103
|
540 |
ಶ್ರೀ ಶಶೀಲ್ ಜಿ. ನಮೋಶಿ | ಆಗಸ್ಟ್ 27 ರನ್ನು ನಡೆದ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಕುರಿತು | ಮುಖ್ಯಮಂತ್ರಿಗಳು | |
104
|
541 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದಲ್ಲಿನ ಬೃಹತ್ ನೀರಾವರಿ ಯೋಜನೆಗಳ ಕುರಿತು | ಉಪ ಮುಖ್ಯಮಂತ್ರಿಗಳು | |
105
|
542 |
ಶ್ರೀ ಶಶೀಲ್ ಜಿ. ನಮೋಶಿ | ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಕುರಿತು | ಮುಖ್ಯಮಂತ್ರಿಗಳು | |
106
|
479 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ರಾಜ್ಯದಲ್ಲಿನ ಬುಡಕಟ್ಟುಗಳಿಗೆ ಕಲ್ಪಿಸಿರುವ ಪುನರ್ವಸತಿ ಕೇಂದ್ರಗಳ ಕುರಿತು | ಮುಖ್ಯಮಂತ್ರಿಗಳು | |
107
|
480 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನರ ಕುಡಿಯುವ ನೀರಿನ ಸಮಸ್ಯೆ ಕುರಿತು | ಮುಖ್ಯಮಂತ್ರಿಗಳು | |
108
|
481 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಮೈಸೂರುನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಕುರಿತು | ಮುಖ್ಯಮಂತ್ರಿಗಳು | |
109
|
482 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಬೆಳಗಾವಿ ಜಿಲ್ಲೆಯ ಬುಡಕಟ್ಟು ಜನಾಂಗಗಳ ಕುರಿತು | ಮುಖ್ಯಮಂತ್ರಿಗಳು | |
110
|
483 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ರಾಮನಗರ ಜಿಲ್ಲೆಯ ಬುಡಕಟ್ಟು ಇರುಳಿಗ ಜನಾಂಗದ ಕುರಿತು | ಮುಖ್ಯಮಂತ್ರಿಗಳು | |
111
|
400 |
ಡಾ|| ತಳವಾರ್ ಸಾಬಣ್ಣ | ಕೋಲಿ/ ಕಬ್ಬಲಿಗ/ ಬೆಸ್ತ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸುವ ಕುರಿತು | ಮುಖ್ಯಮಂತ್ರಿಗಳು | |
112
|
401 |
ಡಾ|| ತಳವಾರ್ ಸಾಬಣ್ಣ | ಕಲಬುರಗಿಯಲ್ಲಿರುವ ಕರ್ನಾಟಕ ಮಾಹಿತಿ ಹಕ್ಕುಪೀಠದ ಪುನಸ್ಚೇತನ ಕುರಿತು | ಮುಖ್ಯಮಂತ್ರಿಗಳು | |
113
|
402 |
ಡಾ|| ತಳವಾರ್ ಸಾಬಣ್ಣ | ಕೆಪಿಎಸ್‌ಸಿಗೆ ಕಾಯಕಲ್ಪ ಕಲ್ಪಿಸುವ ಹೋಟಾ ಸಮಿತಿಯ ಶಿಫಾರಸುಗಳ ಅನುಷ್ಠಾನಗೊಳ್ಳದಿರುವ ಕುರಿತು | ಮುಖ್ಯಮಂತ್ರಿಗಳು | |
114
|
465 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ಮಹದಾಯಿ ತೀರ್ಪಿನ ಅಡಿಯಲ್ಲಿ ಹಂಚಿಕೆಯಾಗಿರುವ ನೀರಿನ ಪ್ರಮಾಣ ಯೋಜನೆ ಕುರಿತು | ಉಪ ಮುಖ್ಯಮಂತ್ರಿಗಳು | |
115
|
466 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ರಾಜ್ಯದ ಕೆರೆ ಸಂರಕ್ಷಣೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯವೈಕರಿ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
116
|
467 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ಬಿಬಿಎಂಪಿ ಮಾರುಕಟ್ಟೆಗಳ ದುರಸ್ತಿ ಕುರಿತು | ಉಪ ಮುಖ್ಯಮಂತ್ರಿಗಳು | |
117
|
468 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣಗಳ ಕುರಿತು | ಗೃಹ ಸಚಿವರು | |
118
|
424 |
ಶ್ರೀ ಅಡಗೂರು ಹೆಚ್ ವಿಶ್ವನಾಥ್ | ನ್ಯಾಯಮೂರ್ತಿ ಕೆಂಪಣ್ಣ ಆಯೋಗಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕುರಿತು | ಉಪ ಮುಖ್ಯಮಂತ್ರಿಗಳು | |
119
|
556 |
ಡಾ: ಯತೀಂದ್ರ ಎಸ್ | ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ಬಗ್ಗೆ | ಮುಖ್ಯಮಂತ್ರಿಗಳು | |
120
|
557 |
ಡಾ: ಯತೀಂದ್ರ ಎಸ್ | ಅನಧಿಕೃತ ಮಧ್ಯ ಮಾರಾಟದ ಕುರಿತು | ಅಬಕಾರಿ ಸಚಿವರು | |
121
|
558 |
ಡಾ: ಯತೀಂದ್ರ ಎಸ್ | ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತು | ಉಪ ಮುಖ್ಯಮಂತ್ರಿಗಳು | |
122
|
559 |
ಡಾ: ಯತೀಂದ್ರ ಎಸ್ | ಗ್ರಾಮೀಣ ಪ್ರದೇಶಗಳಲ್ಲಿ ಸೈಬರ್ ಅಪರಾಧಗಳ ಹೆಚ್ಚಳ ಕುರಿತು | ಗೃಹ ಸಚಿವರು | |
123
|
560 |
ಡಾ: ಯತೀಂದ್ರ ಎಸ್ | ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಸ್ಥಾಪನೆ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
124
|
508 |
ಶ್ರೀ ಡಿ.ಎಸ್. ಆರುಣ್ | ಪ್ರವಾಸೋದ್ಯಮ ನಿರ್ವಹಣೆ ಹಾಗೂ ಪ್ರವಾಸಿಗರ ಸೌಲಭ್ಯದ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
125
|
512 |
ಶ್ರೀ ಡಿ.ಎಸ್. ಆರುಣ್ | ತುಂಗಭದ್ರಾ ಮತ್ತು ಜಲಾಶಯಗಳ ಸ್ಥಿತಿಗತಿಗಳ ಬಗ್ಗೆ | ಉಪ ಮುಖ್ಯಮಂತ್ರಿಗಳು | |
126
|
513 |
ಶ್ರೀ ಡಿ.ಎಸ್. ಆರುಣ್ | ಮಳೆಯಿಂದ ಬಡಾವಣೆಗಳಲ್ಲಿನ ನಿವಾಸಿಗಳಿಗೆ ಆಗುತ್ತಿರುವ ತೊಂದರೆಗಳ ನಿರ್ವಹಣೆ ಬಗ್ಗೆ | ಉಪ ಮುಖ್ಯಮಂತ್ರಿಗಳು | |
127
|
425 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ಕರ್ನಾಟಕ ಲೋಕಸೇವಾ ಆಯೋಗದ ಸುಧಾರಣೆ ಬಗ್ಗೆ | ಮುಖ್ಯಮಂತ್ರಿಗಳು | |
128
|
426 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ಸೈಬರ್ ಆರ್ಥಿಕ ವಂಚನೆ ಕುರಿತು | ಗೃಹ ಸಚಿವರು | |
129
|
421 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೆರೆ ತುಂಬಿಸುವ ಯೋಜನೆಯ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
130
|
422 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಜಿಲ್ಲೆಯಲ್ಲಿರುವ ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
131
|
423 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಜಿಲ್ಲೆಯಲ್ಲಿರುವ ನಾರಾಯಣಪುರ ಜಲಾಶಯದ ಕೆಳಭಾಗದಲ್ಲಿ ಬೃಂದಾವನ ಮಾದರಿಯ ಉದ್ಯಾನವನ ನಿರ್ಮಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
132
|
504 |
ಶ್ರೀ ರಾಜೇಂದ್ರ ರಾಜಣ್ಣ | ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಯ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
133
|
489 |
ಶ್ರೀ ಡಿ ಟಿ ಶ್ರೀನಿವಾಸ್ | ಪ್ರವಾಸೋದ್ಯಮ ಇಲಾಖೆಯಲ್ಲಿ ಯಾವ ಯಾವ ಯೋಜನೆಗಳಿಗೆ ನಿಗದಿಪಡಿಸಿರುವ ಅನುದಾನ ಎಷ್ಟು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
134
|
490 |
ಶ್ರೀ ಡಿ ಟಿ ಶ್ರೀನಿವಾಸ್ | ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಈ ಸಾಲಿನಲ್ಲಿ ಸಣ್ಣ ನೀರಾವರಿ ಯೋಜನೆಯಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
135
|
491 |
ಶ್ರೀ ಡಿ ಟಿ ಶ್ರೀನಿವಾಸ್ | ಬಿಬಿಎಂಪಿ ವ್ಯಾಪ್ತಿಗೆ ಸೇರುವ ಪ್ರದೇಶಗಳಾವುವು ತೆಗೆದುಕೊಂಡಿರುವ ಕ್ರಮಗಳ ಕುರಿತು | ಉಪ ಮುಖ್ಯಮಂತ್ರಿಗಳು | |
136
|
492 |
ಶ್ರೀ ಡಿ ಟಿ ಶ್ರೀನಿವಾಸ್ | ಚಿತ್ರದುರ್ಗ ಜಿಲ್ಲೆಗೆ 2024-25 ನೇ ಸಾಲಿನ ಆಯವ್ಯಯದಲ್ಲಿ ಅನುದಾನದ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
137
|
493 |
ಶ್ರೀ ಡಿ ಟಿ ಶ್ರೀನಿವಾಸ್ | ರಾಜ್ಯದ ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದ ಮಾಹಿತಿ | ಮುಖ್ಯಮಂತ್ರಿಗಳು | |
138
|
484 |
ಶ್ರೀ ಎ ವಸಂತ ಕುಮಾರ್ | ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಾಣ | ಮುಖ್ಯಮಂತ್ರಿಗಳು | |
139
|
498 |
ಶ್ರೀ ಹೆಚ್.ಎಸ್. ಗೋಪಿನಾಥ್ | ಸರ್ಕಾರದ ಸ್ವತ್ತುಗಳಲ್ಲಿ ಮಳೆ ಕೊಯ್ಲು ಕುರಿತು | ಉಪ ಮುಖ್ಯಮಂತ್ರಿಗಳು | |
140
|
477 |
ಶ್ರೀ ಕುಶಾಲಪ್ಪ ಎಂ ಪಿ | ಮಡಿಕೇರಿ ಕೊಡವ ಹೆರಿಟೇಜ್ ಕೇಂದ್ರ ಕಾಮಗಾರಿ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
141
|
407 |
ಶ್ರೀ ಸಿ ಟಿ ರವಿ | ತೆರಿಗೆ ಸಂಗ್ರಹದ ಬಗ್ಗೆ | ಮುಖ್ಯಮಂತ್ರಿಗಳು |