Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 12-03-2025ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
674 |
ಶ್ರೀ ಕೆ ಅಬ್ದುಲ್ ಜಬ್ಬರ್ | ರಾಜ್ಯದಲ್ಲಿರುವ ತಂಗುದಾಣಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
2
|
675 |
ಶ್ರೀ ಕೆ ಅಬ್ದುಲ್ ಜಬ್ಬರ್ | ಪಶುಸಂಗೋಪನೆ ಇಲಾಖೆಯಿಂದ ನೀಡುತ್ತಿರುವ ಯೋಜನೆಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
3
|
676 |
ಶ್ರೀ ಕೆ ಅಬ್ದುಲ್ ಜಬ್ಬರ್ | ಬೆಂಗಳೂರು ಜಿಲ್ಲೆಯಲ್ಲಿ ಆಗಿರುವ ಸರ್ಕಾರಿ ಜಮೀನ ಅತಿಕ್ರಮಣದ ಕುರಿತು | ಕಂದಾಯ ಸಚಿವರು | |
4
|
722 |
ಶ್ರೀ ಡಿ.ಎಸ್. ಆರುಣ್ | ವಕ್ಫ್ ಆಸ್ತಿಯ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
5
|
723 |
ಶ್ರೀ ಡಿ.ಎಸ್. ಆರುಣ್ | ಪಶೂ ಆಸ್ಪತ್ರೆಗಳ ನಿರ್ಮಾಣದ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
6
|
724 |
ಶ್ರೀ ಡಿ.ಎಸ್. ಆರುಣ್ | ವಸತಿ ಗೃಹಗಳ ಹಂಚಿಕೆ ಮತ್ತು ನಿರ್ಮಾಣದ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
7
|
627 |
ಶ್ರೀಮತಿ ಬಲ್ಕಿಸ್ ಬಾನು | ಹಿಂದೂ ಮತ್ತು ಮುಸಲ್ಮಾನರ ಭಾವೈಕ್ಯತೆ ಕ್ಷೇತ್ರದ ಅಭಿವೃದ್ಧಿ ಕುರಿತು | ಕಂದಾಯ ಸಚಿವರು | |
8
|
628 |
ಶ್ರೀಮತಿ ಬಲ್ಕಿಸ್ ಬಾನು | ಪೋಸ್ಟ್ ಮೆಟ್ರಿಕ್ ವಸತಿ ನಿಲಯಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
9
|
695 |
ಶ್ರೀ ಬಸನಗೌಡ ಬಾದರ್ಲಿ | ಮುಂಗಾರು ಬೆಳೆ ಸಮೀಕ್ಷೆಯಲ್ಲಿ ಅಕ್ರಮ ಕುರಿತು | ಕಂದಾಯ ಸಚಿವರು | |
10
|
696 |
ಶ್ರೀ ಬಸನಗೌಡ ಬಾದರ್ಲಿ | ಸಾರಿಗೆ ಪ್ರಾದೇಶಿಕ ಕಚೇರಿ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
11
|
697 |
ಶ್ರೀ ಬಸನಗೌಡ ಬಾದರ್ಲಿ | ಮೀನುಗಾರರಿಗೆ ವಿವಿಧ ಯೋಜನೆಗಳಲ್ಲಿ ಬಿಡುಗಡೆಯಾದ ಅನುದಾನದ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
12
|
698 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ತಾಲೂಕಿಗೆ ವಸತಿ ಯೋಜನೆಗಳ ಅನುಷ್ಠಾನ ಮಾಡುವ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
13
|
616 |
ಶ್ರೀ ಬಸನಗೌಡ ಬಾದರ್ಲಿ | ಘತ್ತರಗಾ ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯಗಳ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
14
|
668 |
ಶ್ರೀಮತಿ ಭಾರತಿ ಶೆಟ್ಟಿ | ಮುಜರಾಯಿ ಇಲಾಖೆ ದೇವಸ್ಥಾನಗಳ ಭೂಮಿ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
15
|
670 |
ಶ್ರೀಮತಿ ಭಾರತಿ ಶೆಟ್ಟಿ | ಮನೆಗಳ ಹಂಚಿಕೆ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
16
|
700 |
ಶ್ರೀ ಎಸ್.ಎಲ್. ಭೋಜೇಗೌಡ | ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ರೈತರ ಜಮೀನು ದುರಸ್ತಿ ಬಗ್ಗೆ | ಕಂದಾಯ ಸಚಿವರು | |
17
|
706 |
ಶ್ರೀ ಚಿದಾನಂದ್ ಎಂ.ಗೌಡ | ತುಮಕೂರು ಜಿಲ್ಲೆ, ಸಿರಾರ ತಾಲ್ಲೂಕು, ಚಿಕ್ಕನಹಳ್ಳಿಯ ಧರ್ಮಛತ್ರ ಹಾಗೂ ಶಾಲೆಯ ಜಮೀನಿನ ಬಗ್ಗೆ | ಕಂದಾಯ ಸಚಿವರು | |
18
|
707 |
ಶ್ರೀ ಚಿದಾನಂದ್ ಎಂ.ಗೌಡ | ಉಗ್ರೇಗೌಡರು ಖಜಾನೆಯಲ್ಲಿ ಇಟ್ಟಿರುವ ಠೇವಣಿ ಹಣದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
19
|
644 |
ಶ್ರೀ ದಿನೇಶ್ ಗೂಳಿಗೌಡ | ಮಂಡ್ಯ ಜಿಲ್ಲೆಯಲ್ಲಿರುವ ದೇವಸ್ಥಾನಗಳ ಅಭಿವೃದ್ಧಿಯ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
20
|
645 |
ಶ್ರೀ ದಿನೇಶ್ ಗೂಳಿಗೌಡ | ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ NH-275ರಲ್ಲಿ ಆಗಮನ ಮತ್ತು ನಿರ್ಗಮನ ಸ್ಥಳಗಳನ್ನು ಮುಚ್ಚುವ ಬಗ್ಗೆ | ಲೋಕೋಪಯೋಗಿ ಸಚಿವರು | |
21
|
671 |
ಶ್ರೀ ದಿನೇಶ್ ಗೂಳಿಗೌಡ | ಶಕ್ತಿ ಯೋಜನೆಯಲ್ಲಿ ಮಹಿಳಾ ಫಲಾನುಭವಿಗಳ ಹಾಗೂ ಇದಕ್ಕೆ ತಗಲುತ್ತಿರುವ ಮೊತ್ತದ ಮಾಹಿತಿ ನೀಡುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | 22
|
713 |
ಡಾ|| ಧನಂಜಯ ಸರ್ಜಿ | ಹಲವು ಜಿಲ್ಲೆಗಳ ಬಾಕಿ ಇರುವ ಬಗರ್ ಹುಕುಂ, ಅಕ್ರಮ-ಸಕ್ರಮ, ಕುಮ್ಕಿ ಇತರೆ ಅರ್ಜಿಗಳ ಕುರಿತು | ಕಂದಾಯ ಸಚಿವರು |
23
|
714 |
ಡಾ|| ಧನಂಜಯ ಸರ್ಜಿ | ರಾಜ್ಯದ ಗಡಿ ಪ್ರದೇಶದ ಗಡಿ ವಿಸ್ತರಣೆ ಮಾಡುವ ಕುರಿತು | ಕಂದಾಯ ಸಚಿವರು | |
24
|
720 |
ಶ್ರೀ ಹೆಚ್.ಎಸ್. ಗೋಪಿನಾಥ್ | ಪೆರಿಫೆರಲ್ ವರ್ತುಲ ರಸ್ತೆ 2 ಕಾಮಗಾರಿಯ ಬಗ್ಗೆ | ಲೋಕೋಪಯೋಗಿ ಸಚಿವರು | |
25
|
721 |
ಶ್ರೀ ಹೆಚ್.ಎಸ್. ಗೋಪಿನಾಥ್ | BMTC ಸಂಸ್ಥೆಗೆ ಸರ್ಕಾರ ಉಳಿಸಿಕೊಂಡಿರುವ ಬಾಕಿ ಹಣದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
26
|
725 |
ಶ್ರೀ ಹೆಚ್.ಎಸ್. ಗೋಪಿನಾಥ್ | ಪಶು ಆಸ್ಪತ್ರೆಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
27
|
609 |
ಶ್ರೀ ಗೋವಿಂದ ರಾಜು | ಕೋಲಾರ ಜಿಲ್ಲೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
28
|
610 |
ಶ್ರೀ ಗೋವಿಂದ ರಾಜು | ದೇವಸ್ಥಾನದ ಆಸ್ತಿಯನ್ನು ಖಾಸಗಿ ಅವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
29
|
650 |
ಶ್ರೀ ಐವನ್ ಡಿʼಸೋಜಾ | ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯದಿಂದ ಬಂಟ್ವಾಳದವರೆಗೆ 4 ಪಥ ರಸ್ತೆ ಕಾಮಗಾರಿ ಬಗ್ಗೆ | ಲೋಕೋಪಯೋಗಿ ಸಚಿವರು | |
30
|
651 |
ಶ್ರೀ ಐವನ್ ಡಿʼಸೋಜಾ | ಮಂಗಳೂರು-ಮೂಡಬಿದ್ರೆಗೆ ಸಂಚರಿಸುವ ಬಸ್ಸುಗಳ ತಂಗುದಾಣದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
31
|
652 |
ಶ್ರೀ ಐವನ್ ಡಿʼಸೋಜಾ | 2024-25ನೇ ಸಾಲಿನಲ್ಲಿ ಕ್ರೈಸ್ತ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಅನುದಾನದ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
32
|
653 |
ಶ್ರೀ ಐವನ್ ಡಿʼಸೋಜಾ | ರಾಜ್ಯದಲ್ಲಿ ಅಪಘಾತಗಳನ್ನು ನಿಯಂತ್ರಿಸುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
33
|
654 |
ಶ್ರೀ ಐವನ್ ಡಿʼಸೋಜಾ | ಗ್ರಾಮಗಳಲ್ಲಿ ಲೆಕ್ಕಾಧಿಕಾರಿಗಳಿಗೆ ಕಟ್ಟಡ ನೀಡುವ ಬಗ್ಗೆ | ಕಂದಾಯ ಸಚಿವರು | |
34
|
632 |
ಶ್ರೀ ಟಿ ಎನ್ ಜವರಾಯಿ ಗೌಡ | ಬಗರ್ ಹುಕುಂನಲ್ಲಿ ಅರ್ಜಿ ಸಲ್ಲಿಸಿರುವ ರೈತರ ಜಮೀನನ್ನು ಸಕ್ರಮಗೊಳಿಸುವ ಕುರಿತು | ಕಂದಾಯ ಸಚಿವರು | |
35
|
684 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದೇವಸ್ಥಾನಗಳ ಆದಾಯದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
36
|
682 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ಮನೆಗಳ ನಿರ್ಮಾಣದ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
37
|
681 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ಗೋ ಶಾಲೆಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
38
|
683 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಸತಿ ವ್ಯವಸ್ಥೆ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
39
|
659 |
ಶ್ರೀ ಕುಶಾಲಪ್ಪ ಎಂ.ಪಿ | ಕೊಡಗು ಜಿಲ್ಲೆಯ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕುರಿತು | ಲೋಕೋಪಯೋಗಿ ಸಚಿವರು | |
40
|
660 |
ಶ್ರೀ ಕುಶಾಲಪ್ಪ ಎಂ.ಪಿ | ಕೊಡಗು ಜಿಲ್ಲೆಯ ಕರ್ನಾಟಕ ಒನ್ ಕೇಂದ್ರಗಳ ನಿರ್ವಹಣೆ ಕುರಿತು | ಕಂದಾಯ ಸಚಿವರು | |
41
|
711 |
ಶ್ರೀ ಕೇಶವ ಪ್ರಸಾದ್ ಎಸ್ | ವಿಜಯಪುರ ಜಿಲ್ಲೆಯ ಗೋಮಾಳ ಆಸ್ತಿಗಳ ಕುರಿತು | ಕಂದಾಯ ಸಚಿವರು | |
42
|
712 |
ಶ್ರೀ ಕೇಶವ ಪ್ರಸಾದ್ ಎಸ್ | ಅಲ್ಪಸಂಖ್ಯಾತರ ಮುಸ್ಲಿಂಮರಲ್ಲಿನ ಒಳಪಂಗಡಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
43
|
690 |
ಶ್ರೀ ಮಧು ಜಿ.ಮಾದೇಗೌಡ | ಗ್ರಾಮ ಆಡಳಿತ ಅಧಿಕಾರಿಗಳ ನೇಮಕ ಕುರಿತು | ಕಂದಾಯ ಸಚಿವರು | |
44
|
691 |
ಶ್ರೀ ಮಧು ಜಿ.ಮಾದೇಗೌಡ | ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ಅರ್ಚಕರಲ್ಲದವರಿಗೆ ವೇತನ ಭತ್ಯೆ ಪಾವತಿಸಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
45
|
692 |
ಶ್ರೀ ಮಧು ಜಿ.ಮಾದೇಗೌಡ | ಮಂಡ್ಯ ಜಿಲ್ಲೆಯಲ್ಲಿನ ರಾಷ್ಟ್ರೀಯ/ ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಗಳ ಕುರಿತು | ಲೋಕೋಪಯೋಗಿ ಸಚಿವರು | |
46
|
693 |
ಶ್ರೀ ಮಧು ಜಿ.ಮಾದೇಗೌಡ | ಕೆ ಆರ್ ಎಸ್ ತೇಲುವ ಪಂಜರಗಳಲ್ಲಿ ಮೀನು ಕೃಷಿ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
47
|
694 |
ಶ್ರೀ ಮಧು ಜಿ.ಮಾದೇಗೌಡ | ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳ ಹೆಸರಿಗೆ ಸ್ಥಳ ಖಾತೆ ಆಗಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
48
|
685 |
ಶ್ರೀ ಮಂಜುನಾಥ ಭಂಡಾರಿ | ಉಡುಪಿ ಜಿಲ್ಲೆಯ ಮರವಂತೆ ಹೊರ ಬಂದರು ಕಾಮಗಾರಿಗೆ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
49
|
686 |
ಶ್ರೀ ಮಂಜುನಾಥ ಭಂಡಾರಿ | ಕರ್ನಾಟಕ ರಾಜ್ಯದಲ್ಲಿ ಆದಾಯ ಪ್ರಮಾಣ ಪತ್ರ ವಿತರಿಸುವ ಕುರಿತು | ಕಂದಾಯ ಸಚಿವರು | |
50
|
687 |
ಶ್ರೀ ಮಂಜುನಾಥ ಭಂಡಾರಿ | ಡಿಸಿ ಮನ್ನಾ ಭೂಮಿ ಪ್ರಸ್ತುತ ಸ್ಥಿಗತಿ ಕುರಿತು | ಕಂದಾಯ ಸಚಿವರು | |
51
|
688 |
ಶ್ರೀ ಮಂಜುನಾಥ ಭಂಡಾರಿ | ಲೋಕೋಪಯೋಗಿ ಇಲಾಖೆ ರಸ್ತೆಗಳ ಕುರಿತು | ಲೋಕೋಪಯೋಗಿ ಸಚಿವರು | |
52
|
689 |
ಶ್ರೀ ಮಂಜುನಾಥ ಭಂಡಾರಿ | ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕುರಿತು | ಲೋಕೋಪಯೋಗಿ ಸಚಿವರು | |
53
|
730 |
ಶ್ರೀ ಎಂ.ನಾಗರಾಜು | ರಾಜ್ಯದಲ್ಲಿರುವ ದೇವಸ್ಥಾನಗಳಿಗೆ ನೀಡುವ ಅನುದಾನದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
54
|
731 |
ಶ್ರೀ ಎಂ.ನಾಗರಾಜು | ಕಾಮಗಾರಿ ಆರಂಭವಾಗುವ ಮುನ್ನ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳದಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
55
|
732 |
ಶ್ರೀ ಎಂ.ನಾಗರಾಜು | ರಾಜ್ಯದಲ್ಲಿ ಸ್ಲಂ ಗಳ ನಿರ್ಮೂಲನೆ ಮಾಡುವ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
56
|
733 |
ಶ್ರೀ ಎಂ.ನಾಗರಾಜು | ರೇಷ್ಮೆ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸುವ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
57
|
624 |
ಶ್ರೀ ಎನ್.ನಾಗರಾಜು | ಲೋಕೋಪಯೋಗಿ ಇಲಾಖೆಯ ಅನುದಾನದ ಬಗ್ಗೆ | ಲೋಕೋಪಯೋಗಿ ಸಚಿವರು | |
58
|
625 |
ಶ್ರೀ ಎನ್.ನಾಗರಾಜು | ವಸತಿ ಯೋಜನೆ ಅಡಿಯಲ್ಲಿ ಮನೆಗಳ ಮಂಜೂರು ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
59
|
626 |
ಶ್ರೀ ಎನ್.ನಾಗರಾಜು | ಬಿದರಹಳ್ಳಿ ಹೋಬಳಿಯ ಗ್ರಾಮಗಳ ಬಗ್ಗೆ | ಕಂದಾಯ ಸಚಿವರು | |
60
|
655 |
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ | ಬಾಗಲಕೋಟೆ ಜಿಲ್ಲೆಯ ವಿವಿಧ ಧಾರ್ಮಿಕ ಮತಗಳ ಜೀರ್ಣೋದ್ಧಾರದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
61
|
699 |
ಶ್ರೀ ಪಿ.ಹೆಚ್.ಪೂಜಾರ್ | ಬಸವ ವಸತಿ ಹಾಗೂ ಡಾ|| ಬಿ.ಆರ್. ಅಂಬೇಡ್ಕರ್ ಯೋಜನೆ ಅಡಿಯ ಮನೆಗಳ ನಿರ್ಮಾಣದ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
62
|
638 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಬೆಳ್ತಂಗಡಿ ತಾಲ್ಲೂಕು ಲಾಯಿಲ ಹಾಲು ಉತ್ಪಾದಕರ ಸಹಾಯಕರ ಸಂಘಕ್ಕೆ ಜಮೀನು ಮಂಜೂರು ಮಾಡುವ ಬಗ್ಗೆ | ಕಂದಾಯ ಸಚಿವರು | |
63
|
639 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ರಾಜ್ಯದ ಸಾರಿಗೆ ಸಂಸ್ಥೆಗಳು ಆರ್ಥಿಕ ಸ್ಥಿತಿ ಶೋಚನೀಯವಾಗಿರುವ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
64
|
640 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಋಣ ಭಾರ ಪ್ರಮಾಣ ಪತ್ರ ಸಕಾಲದಲ್ಲಿ ಮತ್ತು ತ್ವರಿತವಾಗಿ ಸಿಗದಿರುವ ಬಗ್ಗೆ | ಕಂದಾಯ ಸಚಿವರು | |
65
|
641 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | "ಪಶು ಸಂಜೀವಿನಿ" ಯೋಜನೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
66
|
642 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಕಡಬ ತಾಲ್ಲೂಕಿನ ಕೊಯ್ಲಾದಲ್ಲಿನ ಪಶುಸಂಗೋಪನೆ ಶಾಲೆಯ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
67
|
677 |
ಶ್ರೀ ಸಿ.ಟಿ.ರವಿ | ರಾಜ್ಯಾದ್ಯಂತ ಇ-ಖಾತಾ ಕಡ್ಡಾಯಗೊಳಿಸಿದ ಕಾರಣ ತೊಂದರೆ ಆಗಿರುವ ಬಗ್ಗೆ | ಕಂದಾಯ ಸಚಿವರು | |
68
|
678 |
ಶ್ರೀ ಸಿ.ಟಿ.ರವಿ | ಮಳೆಯಿಂದಾಗಿ ಹಾನಿಗೀಡಾದ ಮನೆಗಳಿಗೆ ಪರಿಹಾಯ ನೀಡುವ ಬಗ್ಗೆ | ಕಂದಾಯ ಸಚಿವರು | |
69
|
679 |
ಶ್ರೀ ಸಿ.ಟಿ.ರವಿ | ಚಿಕ್ಕಮಗಳೂರು ಜಿಲ್ಲೆಗೆ ಮಂಜೂರು ಮಾಡಿರುವ ಅನುದಾನ ಬಿಡುಗಡೆ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
70
|
680 |
ಶ್ರೀ ಸಿ.ಟಿ.ರವಿ | ಬಾಕಿ ಇರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
71
|
611 |
ಶ್ರೀ ಎಸ್.ರವಿ | ರೇಷ್ಮೆ ಬೆಳೆಗೆ ವಿಮಾ ಸೌಲಭ್ಯ ಕಲ್ಪಿಸುವ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
72
|
612 |
ಶ್ರೀ ಸಿ.ಟಿ.ರವಿ | ಗ್ರಾಮ ನಕ್ಷೆಗಳಲ್ಲಿ ಗುರುತಿಸಿರುವ ನೈಸರ್ಗಿಕ ನೀರಿನ ಮೂಲಗಳನ್ನು ವರ್ಗೀಕರಿಸುವ ಬಗ್ಗೆ | ಕಂದಾಯ ಸಚಿವರು | |
73
|
613 |
ಶ್ರೀ ಎಸ್.ರವಿ | ಅವಸಾನದ ಅಂಚಿಗೆ ತಲುಪಿರುವ ಮುಜರಾಯಿ ದೇವಸ್ಥಾನಗಳ ರಕ್ಷಣೆ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
74
|
621 |
ಶ್ರೀ ಎನ್.ರವಿಕುಮಾರ್ | ಮಾಂಸ ಮಾರಾಟ ಮಳಿಗೆ ಅನುಮತಿ ನೀಡುವ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
75
|
618 |
ಶ್ರೀ ಎನ್.ರವಿಕುಮಾರ್ | ನೊಂದಣಿ ಅಧಿಕಾರಿಗಳ ಮಾಹಿತಿ ಕುರಿತು | ಕಂದಾಯ ಸಚಿವರು | |
76
|
619 |
ಶ್ರೀ ಎನ್.ರವಿಕುಮಾರ್ | ಅಲ್ಪಸಂಖ್ಯಾತರ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
77
|
620 |
ಶ್ರೀ ಎನ್.ರವಿಕುಮಾರ್ | ಪ್ರಾರ್ಥನೆಗೆ ಗುರುತಿಸಲಾದ ಸರ್ಕಾರಿ ಸ್ಥಳಗಳ ಕುರಿತು | ಕಂದಾಯ ಸಚಿವರು | |
78
|
622 |
ಶ್ರೀ ಎನ್.ರವಿಕುಮಾರ್ | ಮತ್ಸ್ಯ ಸಂಪದ ಯೋಜನೆಯ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
79
|
672 |
ಶ್ರೀ ರಾಮೋಜಿಗೌಡ | ರಾಜ್ಯದಲ್ಲಿ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಆಸ್ತಿಗಳ ನೊಂದಣಿ ಬಗ್ಗೆ | ಕಂದಾಯ ಸಚಿವರು | |
80
|
709 |
ಶ್ರೀ ಎಸ್ ವ್ಹಿ ಸಂಕನೂರ | ಬಂದರು ನಿರ್ಮಾಣದಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಆಗುವ ತೊಂದರೆಗಳ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
81
|
661 |
ಶ್ರೀ ಸುನೀಲ್ ಗೌಡ ಪಾಟೀಲ್ | ವಸತಿ ಯೋಜನೆಗಳಲ್ಲಿ ಬ್ಲಾಕ್ ಆದ ಮನೆಗಳನ್ನು ಬ್ಲಾಕ್ ತೆರವುಗೊಳಿಸುವ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
82
|
662 |
ಶ್ರೀ ಸುನೀಲ್ ಗೌಡ ಪಾಟೀಲ್ | ಗ್ರಾಮ ಪಂಚಾಯಿತಿಗಳಿಗೆ ಮನೆಗಳನ್ನು ಮಂಜೂರು ಮಾಡುವ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
83
|
646 |
ಶ್ರೀ ಶರಣಗೌಡ ಬಯ್ಯಪುರ | ಲಿಂಗಸಗೂರು ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಹಣ ದುರುಪಯೋಗ ಕುರಿತು | ಕಂದಾಯ ಸಚಿವರು | |
84
|
657 |
ಶ್ರೀ ಶರವಣ ಟಿ.ಎ. | ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಕುರಿತು | ಕಂದಾಯ ಸಚಿವರು | |
85
|
735 |
ಶ್ರೀ ಶಶೀಲ್ ಜಿ. ನಮೋಶಿ | ಸಾರ್ವಜನಿಕರು ಇ- ಖಾತಾ ಕುರಿತಂತೆ ಸಮಸ್ಯೆ ಎದುರಿಸುತ್ತಿರುವ ಕುರಿತು | ಕಂದಾಯ ಸಚಿವರು | |
86
|
736 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದಲ್ಲಿರುವ ವಿವಿಧ ಸ್ಥರದ ಗುತ್ತಿಗೆದಾರರಿಗೆ ಬಿಡುಗಡೆಯಾಗ ಬೇಕಿರುವ ಬಾಕಿ ಮೊತ್ತ ಕುರಿತು | ಲೋಕೋಪಯೋಗಿ ಸಚಿವರು | |
87
|
726 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಧಾರವಾಡ ಜಿಲ್ಲೆಯಲ್ಲಿರುವ ಧನಗರಗೌಳಿ ಜನಾಂಗದ ಕಂದಾಯ ಗ್ರಾಮಗಳ ಕುರಿತು | ಕಂದಾಯ ಸಚಿವರು | |
88
|
727 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಮೀನುಗಾರಿಕೆ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಇರುವ ಸೌಲಭ್ಯಗಳ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
89
|
728 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಅನುಗ್ರಹ ಯೋಜನೆಯಲ್ಲಿ ಪರಿಹಾರ ಮೊತ್ತ ವಿಳಂಬವಾಗಿರುವ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
90
|
729 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ರಾಜ್ಯದಲ್ಲಿನ ಗೋಮಾಳ ಜಾಗದ ನಿರ್ವಹಣೆ ಕುರಿತು | ಕಂದಾಯ ಸಚಿವರು | |
91
|
719 |
ಶ್ರೀ ಡಿ ಟಿ ಶ್ರೀನಿವಾಸ್ | ಮುಜರಾಯಿ ಇಲಾಖೆಗಳ ದೇವಸ್ಥಾನದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
92
|
716 |
ಶ್ರೀ ಡಿ ಟಿ ಶ್ರೀನಿವಾಸ್ | ಅಲ್ಪಸಂಖ್ಯಾತರು ವಾಸಿಸುವ ಜಾಗಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸುವ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
93
|
717 |
ಶ್ರೀ ಡಿ ಟಿ ಶ್ರೀನಿವಾಸ್ | ರಾಜ್ಯದಲ್ಲಿ ಮೀನುಗಾರಿಕೆ ಇಲಾಖೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
94
|
718 |
ಶ್ರೀ ಡಿ ಟಿ ಶ್ರೀನಿವಾಸ್ | ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್ ಆಹ್ವಾನಿಸಿರುವ ಬಗ್ಗೆ ಮಾಹಿತಿ | ಲೋಕೋಪಯೋಗಿ ಸಚಿವರು | |
95
|
701 |
ಡಾ|| ಉಮಾಶ್ರೀ | ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕು ಪತ್ರಗಳು ವಿತರಣೆ ಮಾಡಿರುವ ಬಗ್ಗೆ | ಕಂದಾಯ ಸಚಿವರು | |
96
|
702 |
ಡಾ|| ಉಮಾಶ್ರೀ | ಮೀನುಗಾರರ ರಕ್ಷಣೆ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
97
|
703 |
ಡಾ|| ಉಮಾಶ್ರೀ | ಶಕ್ತಿ ಯೋಜನೆ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
98
|
704 |
ಡಾ|| ಉಮಾಶ್ರೀ | ಮಹಿಳಾ ಪಶು ಸಂಗೋಪನೆ ಸಹಕಾರಿ ಸಂಘಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
99
|
629 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಅಮೃತ ಸ್ವಾಭಿಮಾನ ಕುರಿಗಾಯಿ ಯೋಜನೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
100
|
630 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಹೊರ ವರ್ತುಲ ರಸ್ತೆ ನಿರ್ಮಾಣ ಕುರಿತು | ಲೋಕೋಪಯೋಗಿ ಸಚಿವರು | |
101
|
614 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಮೀನುಗಾರರ ಸಮಸ್ಯೆ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
102
|
615 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಮೀನುಗಾರರ ಭೂ ಪ್ರದೇಶಗಳನ್ನು ಕರಾವಳಿ ವಲಯ ನಿರ್ವಹಣೆ ಯೋಜನಾ ನಕ್ಷೆಯಲ್ಲಿ ಗುರುತಿಸುವ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
103
|
633 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಹಕ್ಕಿ ಜ್ವರ ಹೆಚ್ಚಳ ಹಿನ್ನೆಲೆ ಗಡಿ ಭಾಗದಲ್ಲಿ ತಪಾಸಣೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
104
|
634 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಮೂಲಭೂತ ಸೌಲಭ್ಯ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
105
|
663 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚುವರಿ ಬಸ್ ಘಟಕಗಳ ಸ್ಥಾಪನೆ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
106
|
664 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಕಲ್ಯಾಣ ಕರ್ನಾಟಕದ ಮಠಗಳ ಅಭಿವೃದ್ಧಿಯ ಅನುದಾನದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
107
|
665 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ವಿದ್ಯಾರ್ಥಿಗಳಿಗೆ ಆಗುವಂತಹ ತೊಂದರೆಯ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
108
|
666 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಪಶು ಭಾಗ್ಯ ಯೋಜನೆ ಅರ್ಜಿಯ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
109
|
667 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಕಲ್ಯಾಣ ಕರ್ನಾಟಕ ಭಾಗದ ರಸ್ತೆಗಳು ಹಾಳಾಗಿರುವುದರ ಕುರಿತು | ಲೋಕೋಪಯೋಗಿ ಸಚಿವರು | |
110
|
737 |
ಶ್ರೀಮತಿ ಹೇಮಲತಾ ನಾಯಕ್ | ಗುತ್ತಿಗೆದಾರರ ಬಿಲ್ಲು ಪಾವತಿ ಕುರಿತು | ಲೋಕೋಪಯೋಗಿ ಸಚಿವರು | |
111
|
738 |
ಶ್ರೀಮತಿ ಹೇಮಲತಾ ನಾಯಕ್ | ಕೊಪ್ಪಳ ಜಿಲ್ಲೆಯಲ್ಲಿ ಪೋಡಿಗಾಗಿ ಸಲ್ಲಿಸಿರುವ ಅರ್ಜಿಗಳ ಕುರಿತು | ಕಂದಾಯ ಸಚಿವರು | |
112
|
739 |
ಶ್ರೀಮತಿ ಹೇಮಲತಾ ನಾಯಕ್ | ಕೊಪ್ಪಳ ಜಿಲ್ಲೆಯ ರಸ್ತೆ ಕಾಮಗಾರಿಗಳ ಕುರಿತು | ಲೋಕೋಪಯೋಗಿ ಸಚಿವರು | |
113
|
647 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಸಾಮಾಜಿಕ ಭದ್ರತೆ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಪಿಂಚಣಿ ಸ್ಥಗಿತಗೊಂಡಿರುವ ಬಗ್ಗೆ | ಕಂದಾಯ ಸಚಿವರು | |
114
|
648 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಮತ್ತು ಯಾದಗಿರಿಯ ಕೆಕೆಆರ್‌ಟಿಸಿ ಶಕ್ತಿ ಯೋಜನೆ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
115
|
649 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ನಿರ್ವಸತಿಗರ ವಸತಿ ಯೋಜನೆಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
116
|
636 |
ಶ್ರೀ ವೈ.ಎಂ.ಸತೀಶ್ | ಕಂದಾಯ ಇಲಾಖೆ ಅಧಿಕಾರಿ/ ನೌಕರರ ಸೇವಾ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ | ಕಂದಾಯ ಸಚಿವರು | |
117
|
637 |
ಶ್ರೀ ವೈ.ಎಂ.ಸತೀಶ್ | ಕಂದಾಯ ಇಲಾಖೆಯಲ್ಲಿ ವಂಶವೃಕ್ಷ ಪಡೆಯಲು ನೀಡುವ ದಾಖಲೆಗಳ ಬಗ್ಗೆ | ಕಂದಾಯ ಸಚಿವರು |