ದಿನಾಂಕ 21-02-2023ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
686
ಡಾ: ತಳವಾರ್‌ ಸಾಬಣ್ಣ

ಕಲ್ಯಾಣ ಕರ್ನಾಟಕದಲ್ಲಿ ಪೌಷ್ಥಿಕಾಂಶ ಆಹಾರದ ಕೊರತೆಯಿಂದ ಶಿಶು ಮತ್ತು ತಾಯಂದಿರ ಮರಣದ ಬಗ್ಗೆ

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
2
646
ಶ್ರೀ ಸಲೀಂ ಅಹಮದ್‌

ನೇಕಾರ ಸಮ್ಮಾನ್‌ ಯೋಜನೆ ವಿವರಗಳ ಬಗ್ಗೆ

ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು
3
678
ಶ್ರೀ ಶರವಣ ಟಿ.ಎ

ಅಂಗನವಾಡಿಗಳಿಗೆ ಆಹಾರ ಪದಾರ್ಥಗಳನ್ನು ಪೊರೈಕೆ ಮಾಡುವ ಕುರಿತು

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
4
633
ಶ್ರೀ ಪಿ.ಹೆಚ್.‌ ಪೂಜಾರ್‌

ಕಬ್ಬಿನ ಫ್ಯಾಕ್ಟರಿಯವರು ಕಟಾವಿಗೆ ಬಂದ ಕಬ್ಬನ್ನು ವಿಳಂಬ ಮಾಡಿ ಕಟಾವು ಮಾಡುತ್ತಿರುವ ಕುರಿತು

ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು
5
648
ಶ್ರೀ ಮುನಿರಾಜು ಗೌಡ

ಕಲ್ಲು ಗಣಿಗಾರಿಕೆಯನ್ನು ಪ್ರಾರಂಭಿಸಲು ನಿರಾಕ್ಷೇಪಣಾ ಪತ್ರದ ಅಗತ್ಯತೆ ಕುರಿತು

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
6
634
ಶ್ರೀ ಮಧು ಜಿ. ಮಾದೇಗೌಡ

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (MUDA) ಕೆರೆ ಅಭಿವೃದ್ಧಿ ಶುಲ್ಕ ಅನ್ಯ ಉದ್ದೇಶಗಳಿಗೆ ಬಳಕೆ ಬಗ್ಗೆ

ನಗರಾಭಿವೃದ್ಧಿ ಸಚಿವರು
7
684
ಶ್ರೀ ಡಿ.ಎಸ್.‌ ಅರುಣ್‌ ಮಹಿಳಾ ಕಲ್ಯಾಣಕ್ಕಾಗಿ ಕಾರ್ಯಕ್ರಮ, ಯೋಜನೆ, ಅನುದಾನದ ಕುರಿತು ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
8
661
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌

ಹೆಬ್ಬಗೋಡಿ ನಗರ ಸಭೆಗೆ ಒಳಚರಂಡಿ ಕಲ್ಲಿಸುವ ಬಗ್ಗೆ

ನಗರಾಭಿವೃದ್ಧಿ ಸಚಿವರು
9
643+614
ಶ್ರೀ ಎನ್.‌ ರವಿಕುಮಾರ್‌ + ಶ್ರೀ ಗೋವಿಂದ ರಾಜು

ವಿಶೇಷ ಚೇತನರ ಸೌಲಭ್ಯ ಕುರಿತು

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
10
673
ಶ್ರೀ ಅರವಿಂದ ಕುಮಾರ್‌ ಅರಳಿ

ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆ ಮಾಡಲಾದ ನಿವೇಶನಗಳ ಕುರಿತು

ನಗರಾಭಿವೃದ್ಧಿ ಸಚಿವರು
11
622
ಶ್ರೀ ಎಸ್.‌ ಎಲ್.‌ ಭೋಜೇಗೌಡ

ಸಹಕಾರ ಸಂಘಗಳಿಂದ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವ ಬಗ್ಗೆ

ಸಹಕಾರ ಸಚಿವರು
12
687
ಶ್ರೀ ಸುನೀಲ್‌ಗೌಡ ಪಾಟೀಲ್‌

ವಿಜಯಪುರ ಜಿಲ್ಲೆಯ ರಂಭಾಪುರ ಮತ್ತು ಕಸಾಬಾ ಗ್ರಾಮಗಳಲ್ಲಿಯ ವಸತಿ ಯೋಜನೆಯ ಕುರಿತು

ನಗರಾಭಿವೃದ್ಧಿ ಸಚಿವರು
13
600
ಶ್ರೀ ಎಸ್.‌ ರವಿ

ನಗರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷರು/ಉಪಾಧ್ಯಕ್ಷರುಗಳನ್ನು ಆಯ್ಕೆ ಮಾಡದಿರುವ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
14
604
ಶ್ರೀ ಮರಿತಿಬ್ಬೇಗೌಡ

ಕೆ.ಐ.ಎ.ಡಿ.ಬಿ. ಅಧಿಕಾರಿಗಳು ಹೆಚ್ಚುವರಿಯಾಗಿ ಕೋಟ್ಯಾಂತರ ರೂಪಾಯಿ ಪರಿಹಾರ ಧನ ಮಂಜೂರು ಮಾಡಿದ ಬಗ್ಗೆ

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು
15
632
ಶ್ರೀ ಸಿ.ಎನ್.‌ ಮಂಜೇಗೌಡ

ನಗರಸಭೆ/ಪುರಸಭೆ/ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕಟ್ಟಲು ನಕ್ಷೆ ಅನುಮೋದನೆಗೆ ಶುಲ್ಕ ಹೆಚ್ಚಿಸಿರುವ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru