Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 19-03-2025ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
1331 |
ಶ್ರೀ ಎಸ್ ವ್ಹಿ ಸಂಕನೂರ | ಕಾರವಾರ ಜಿಲ್ಲಾ ಸಮುದ್ರ ದಂಡೆಯಗುಂಟಾ ಸಾಗರ ಮಾಲಾ ಯೋಜನೆಯಡಿಯಲ್ಲಿ ನಿರ್ಮಾಣವಾಗಲಿರುವ ಬಂದರುಗಳ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
2
|
1362 |
ಶ್ರೀ ಚಿದಾನಂದ್ ಎಂ.ಗೌಡ | ಶಿರಾ ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿರುವ ವಧಾಗಾರದ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
3
|
1295 |
ಡಾ: ಯತೀಂದ್ರ ಎಸ್ | ಅಕ್ರಮ ಸಾಗುವಳಿ ಜಮೀನು ಸಕ್ರಮಗೊಳಿಸುವ ಕುರಿತು | ಕಂದಾಯ ಸಚಿವರು | |
4
|
1263 |
ಶ್ರೀ ಗೋವಿಂದ ರಾಜು | ಸಾರಿಗೆ ಇಲಾಖೆಗೆ ಸಾಲಕ್ಕಾಗಿ ನಕಲಿ ದಾಖಲೆ ಸಲ್ಲಿಸುತ್ತಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
5
|
1354 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಪಶು ಸಂಗೋಪನೆ ಇಲಾಖೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗಾಗಿ ಇರುವ ಯೋಜನೆ ಮತ್ತು ಮೇವಿನ ಕೊರತೆ ನೀಗಿಸುವ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
6
|
1348 |
ಶ್ರೀ ಶರವಣ ಟಿ.ಎ. | ಹೊರ ರಾಜ್ಯದಲ್ಲಿರುವ ಮುಜರಾಯಿ ಇಲಾಖೆ ಆಸ್ತಿಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
7
|
1343 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ರಾಜ್ಯದ ಕರಾವಳಿ ಸಂಪರ್ಕಿಸುವ ರಸ್ತೆಗಳ ಅಭಿವೃದ್ದಿ ಬಗ್ಗೆ | ಲೋಕೋಪಯೋಗಿ ಸಚಿವರು | |
8
|
1299 |
ಡಾ: ಡಿ ತಿಮ್ಮಯ್ಯ | ಮೈಸೂರು ಮಹಾನಗರ ಪಾಲಿಕೆ ಬರುವ ಗಾಂಧಿ ನಗರದ ಆದಿ ಜಾಂಬವ ರುದ್ರ ಭೂಮಿ ಬಗ್ಗೆ | ಕಂದಾಯ ಸಚಿವರು | |
9
|
1292 |
ಶ್ರೀ ಎಸ್ ರವಿ | ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
10
|
1275 |
ಶ್ರೀ ಅಡಗೂರ್ ಹೆಚ್ ವಿಶ್ವನಾಥ್ | ಧಾರವಾಡ ಜಿಲ್ಲಾ / ತಾಲ್ಲೂಕು ಈಟಿಗಟ್ಟಿ ಗ್ರಾಮದ ಕುರಿತು | ಕಂದಾಯ ಸಚಿವರು | |
11
|
1303 |
ಶ್ರೀ ಎಸ್ ಎಲ್ ಬೋಜೇಗೌಡ | ಕರ್ನಾಟಕ ಇಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
12
|
1315
|
ಶ್ರೀ ಟಿ ಎನ್ ಜವರಾಯಿ ಗೌಡ | ಶ್ರೀ ರಾಮೇಶ್ವರ ದೇವಸ್ಥಾನದ ಜಮೀನನ್ನು ಖಾಸಗಿಯವರು ಮಾರಾಟ ಮಾಡಿರುವ ಕುರಿತು | ಕಂದಾಯ ಸಚಿವರು | |
13
|
1376 |
ಶ್ರೀ ಡಿ ಟಿ ಶ್ರೀನಿವಾಸ್ | ಮುಜರಾಯಿ ಇಲಾಖೆಯಿಂದ ಸರ್ಕಾರಕ್ಕೆ ಜಮಾ ಆಗಿರುವ ಅನುದಾನದ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
14
|
1337 |
ಶ್ರೀ ಎಂ.ನಾಗರಾಜು | ಹೊಸ ಆಳಸಮುದ್ರ ಸರ್ವಋತು ಬಂದರು ಅಭಿವೃದ್ದಿಪಡಿಸುವ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
15
|
1304 |
ಶ್ರೀ ಜಗದೇವ್ ಗುತ್ತೇದಾರ್ | ಸಂಸ್ಥೆಗಳಿಗೆ ವಿವಿಧ ಉದ್ದೇಶಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿರುವ ಸರ್ಕಾರಿ ಜಮೀನುಗಳ ಬಗ್ಗೆ | ಕಂದಾಯ ಸಚಿವರು |