ದಿನಾಂಕ 18-03-2025ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1227
ಶ್ರೀ ಮಧು ಜಿ.ಮಾದೇಗೌಡ ಮಂಡ್ಯ ಕೆ ಹೆಚ್ ಬಿ ಬಡಾವಣೆಗೆ ಕುಡಿಯುವ ನೀರು ಪೂರೈಸುವ ಬಗ್ಗೆ ಪೌರಾಡಳಿತ ಹಾಗೂ ಹಜ಼್ ಸಚಿವರು
2
1232
ಶ್ರೀ ಸಿ.ಟಿ.ರವಿ ಸರ್ಕಾರಿ ಉದ್ದಿಮಿಗಳನ್ನು ಮುಚ್ಚಲು ನಿರ್ಧರಿಸಿರುವ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
3
1166
ಶ್ರೀ ಎಸ್‌ ರವಿ ವಿ ಎಸ್ ಎಸ್ ಎನ್ ಗಳಿಗೆ ನಡೆಯುತ್ತಿರುವ ಚುನಾವಣಾ ವಂಚನೆಗಳ ಬಗ್ಗೆ ಸಹಕಾರ ಸಚಿವರು
4
1168
ಶ್ರೀ ಎಸ್.ಎಲ್.‌ ಭೋಜೇಗೌಡ ಕೆ ಎಸ್ ಎಂ ಸಿ ಎ ಇಂದ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
5
1214
ಶ್ರೀ ಪ್ರತಾಪ್‌ ಸಿಂಹ ನಾಯಕ್‌.ಕೆ ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ 5 ಲಕ್ಷ ಬೆಳೆ ಸಾಲದ ಬಗ್ಗೆ ಸಹಕಾರ ಸಚಿವರು
6
1185
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನೆ ಮಂಡಳಿ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
7
1184
ಶ್ರೀ ಕೆ ಎಸ್‌ ನವೀನ್ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ನೀಡುತ್ತಿರುವ ಔಷಧಿಗಳ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
8
1240
ಶ್ರೀ ಡಿ ಟಿ ಶ್ರೀನಿವಾಸ್ ರಾಜ್ಯದಲ್ಲಿರುವ ಮಹಾನಗರ ಪಾಲಿಕೆಗಳ ಮಾಹಿತಿ ಕುರಿತು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
9
1197
ಡಾ|| ಉಮಾಶ್ರೀ ಆತ್ಮಹತ್ಯೆ ಮಾಡಿಕೊಂಡ ನೇಕಾರ ಕುಟುಂಬದವರಿಗೆ ಪರಿಹಾರ ನೀಡುವ ಬಗ್ಗೆ ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು
10
1156
ಶ್ರೀಮತಿ ಬಲ್ಕಿಸ್ ಬಾನು ಉರಗೂಡು ಗ್ರಾಮದ ವಸತಿ ಬಡಾವಣೆ ಕುರಿತು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
11
1152
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ನಗರಸಭೆ ಮತ್ತು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಪೌರಾಡಳಿತ ಹಾಗೂ ಹಜ಼್ ಸಚಿವರು
12
1177
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ‌BGML ಮತ್ತು BEML ವ್ಯಾಪ್ತಿಗೆ ಒಳಪಡುವ ಜಮೀನಿನ ವಿಸ್ತೀರ್ಣದ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
13
1245
ಶ್ರೀ ಕೇಶವ ಪ್ರಸಾದ್ ಎಸ್ ಸಮಗ್ರ ತೋಟಗಾರಿಕಾ ಯೋಜನೆಯ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
14
1251
ಶ್ರೀ ಎಂ.ನಾಗರಾಜು ಎಪಿಎಂಸಿ ನಿಯಂತ್ರಿತ ಮಂಡಿಗಳ ಕುರಿತು ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು
15
1262
ಶ್ರೀ ಕುಶಾಲಪ್ಪ ಎಂ ಪಿ ಮಡಿಕೇರಿಯಲ್ಲಿ ರಾಜಾಸೀಟ್ ಬಳಿ ಇರುವ ಟಾಯ್ ಟ್ರೈನ್ ಅನ್ನು ಪುನರಾರಂಭಿಸುವ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru