Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 15-02-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
56 |
ಶ್ರೀಮತಿ ಎಸ್. ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಗೆ ಅನುದಾನ ನೀಡುವ ಕುರಿತು |
ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
2
|
26 |
ಶ್ರೀ ಎಂ.ಎಲ್. ಅನಿಲ್‌ಕುಮಾರ್ | ಪುರಸಭೆಗಳಿಗೆ ಸರ್ಕಾರದಿಂದ ನೀಡಿರುವ ಅನುದಾನಗಳ ಬಗ್ಗೆ |
ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
3
|
22 |
ಶ್ರೀ ಹೆಚ್.ಎಂ. ರಮೇಶಗೌಡ | ರಾಜ್ಯದ ಕೈಗಾರಿಕೆ ವಸಾಹತುಗಳ ಸದ್ಯದ ಪರಿಸ್ಥಿತಿ ಕುರಿತು |
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
4
|
89 |
ಡಾ. ತೇಜಸ್ವಿನಿ ಗೌಡ | ಮಂಡ್ಯದಲ್ಲಿ ಸರ್ಕಾರಿ ಸ್ವಾಮ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಃಶ್ಚೇತನ ಕುರಿತು |
ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
5
|
31 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಬಗ್ಗೆ |
ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
6
|
12 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ಅಕ್ರಮ ಗಣಿಗಾರಿಕೆಯಿಂದ ಭಾದಿತವಾಗಿರುವ ವಲಯಗಳಲ್ಲಿ ಪರಿಸರ ಪುನಃಶ್ಚೇತನ ಮತ್ತು ಪುನರ್ ವಸತಿ ಬಗ್ಗೆ |
ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
7
|
78 |
ಶ್ರೀ ಕೆ. ಹರೀಶ್ ಕುಮಾರ್ | ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ/ಎ.ಪಿ.ಎಂ.ಸಿ.ಗಳ ವಿಲೀನಗೊಳಿಸುವ ಬಗ್ಗೆ |
ಸಹಕಾರ ಸಚಿವರು | |
8
|
15 |
ಶ್ರೀ ರಾಜೇಂದ್ರ ರಾಜಣ್ಣ | ಅಪಾಯದ ಅಂಚಿನಲ್ಲಿರುವ ಅಂಗನವಾಡಿ ಕೇಂದ್ರಗಳ ಬಗ್ಗೆ |
ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
9
|
76 |
ಶ್ರೀ ಕೆ.ಟಿ. ಶ್ರೀಕಂಠೇಗೌಡ | ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ ಜಾಗದ ಬಗ್ಗೆ |
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
10
|
13(03) |
ಶ್ರೀ ಯು.ಬಿ. ವೆಂಕಟೇಶ್ | ಬೆಂಗಳೂರು ನಗರದ ಗುರು ರಾಘವೇಂದ್ರ ಮತ್ತು ವಶಿಷ್ಠ ಸೌಹಾರ್ದ-ಸಹಕಾರ ಬ್ಯಾಂಕ್‌ನ ಅವ್ಯವಹಾರ ಕುರಿತು |
ಸಹಕಾರ ಸಚಿವರು | |
11
|
82 |
ಶ್ರೀಮತಿ ಭಾರತಿ ಶೆಟ್ಟಿ | ಸಹಕಾರ ಇಲಾಖೆಯಡಿಯಲ್ಲಿ ಆಡಿಟ್ ವ್ಯವಸ್ಥೆ ಕುರಿತು |
ಸಹಕಾರ ಸಚಿವರು | |
12
|
94 |
ಶ್ರೀ ಸಿ.ಎನ್. ಮಂಜೇಗೌಡ | ಹೊಸ ಮರಳು ನೀತಿಯ ಬಗ್ಗೆ |
ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
13
|
68 |
ಶ್ರೀ ಶಶೀಲ್ ಜಿ. ನಮೋಶಿ | ಸ್ಮಾರ್ಟ್ ಸಿಟಿ ಯೋಜನೆ ಕುರಿತು |
ನಗರಾಭಿವೃದ್ಧಿ ಸಚಿವರು | |
14
|
83 |
ಶ್ರೀ ಅರುಣ ಶಹಾಪುರ | ಕರ್ನಾಟಕ ರಾಜ್ಯದ ಮಹಿಳಾ ವಿಶ್ವವಿದ್ಯಾಲಯದ ಕುರಿತು |
ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
15
|
46 |
ಶ್ರೀ ಎನ್. ರವಿಕುಮಾರ್ | ನಿರಾಧಾರ ವಿಧವಾ ವೇತನ ಕುರಿತು |
ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು |