Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
156ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
---|---|---|---|---|
1 |
ಡಾ:ತಳವಾರ್ ಸಾಬಣ್ಣ (ಕ್ರ ಸಂ:09) |
ಕಲಬುರಗಿ ಜಿಲ್ಲೆಯಲ್ಲಿನ ಜಮೀನುಗಳನ್ನು ಖರೀದಿಸಿ ಅತ್ಯಮೂಲ್ಯವಾದ ಸುಣ್ಣದ ಕಲ್ಲಿನ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಸಿಮೆಂಟ್ ಉತ್ಪಾದನೆ ಮಾಡುತ್ತಿರುವ ಕಾರ್ಖಾನೆಗಳಿಂದ ದುಷ್ಪರಿಣಾಮಗಳು ಉಂಟಾಗುತ್ತಿರುವ ಬಗ್ಗೆ. |
11.08.2025 |
|
2 |
ಐವನ್ ಡಿʼಸೋಜಾ (ಕ್ರ ಸಂ:18) |
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅರಣ್ಯ ವಿಭಾಗದಲ್ಲಿ ಆನೆಗಳ ಸಂಘರ್ಷವನ್ನು ತಡೆಯಲು ʼʼಎಲಿಫೆಂಟ್ ಟಾಸ್ಕ್ ಫೋರ್ಸ್‌ನ್ನುʼʼ ರಚಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ |
11.08.2025 |
|
3 |
ಡಾ:ಎಂ.ಜಿ.ಮುಳೆ (ಕ್ರ ಸಂ:31) |
ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಅನುದಾನ ಕೊರತೆ, ಸಾಂಸ್ಕೃತಿಕ ಸ್ಮಾರಕಗಳು ಹಾಳಾಗುವ ಸ್ಥಿತಿ, ಶರಣರ ವಚನಗಳ ಡಿಜಿಟಲ್ ಘಲಕಗಳ ಅಳವಡಿಕೆ ಹಾಗೂ ಚಾಲುಕ್ಯರ ಹಳೆಯ ಕೋಟೆ ಅವನತಿಯ ಹಂತಕ್ಕೆ ತಲುಪಿರುವ ಬಗ್ಗೆ |
11.08.2025 |
|
4 |
ವೈ.ಎಂ.ಸತೀಶ್ (ಕ್ರ ಸಂ:32) |
ಬಳ್ಳಾರಿ ನಗದಲ್ಲಿರುವ ತಾರಾನಾಥ್ ಆಯುರ್ವೇದ ಕಾಲೇಜಿನಲ್ಲಿನ ಬೋಧಕ ಹುದ್ದೆಗಳ ಖಾಲಿ ಇರುವುದರಿಂದ ಭಾರತೀಯ ವೈದ್ಯಕೀಯ ರಾಷ್ಟ್ರೀಯ ಆಯೋಗವು ವಿದ್ಯಾರ್ಥಿಗಳ ಪ್ರವೇಶವನ್ನು ಕಡಿಮೆ ಮಾಡಲು ಶಿಫಾರಸ್ಸು ಮಾಡಿರುವ ಬಗ್ಗೆ |
12.08.2025 |
|
5 |
ಡಾ:ಧನಂಜಯ ಸರ್ಜಿ (ಕ್ರ ಸಂ:30) |
ಪದವಿ ಮತ್ತು ಉನ್ನತ ವ್ಯಾಸಂಗ ಕೋರ್ಸ್‌ಗಳ ಪಠ್ಯ ಕ್ರಮಗಳನ್ನು ವಿವಿಧ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಕೇಂದ್ರ ಸರ್ಕಾರದ ಯು.ಪಿ.ಎಸ್.ಸಿ ಮತ್ತು ಎಸ್.ಎಸ್.ಸಿ ಇತರೆ ನೇಮಕಾತಿಗಳಿಗೆ ಅನುಕೂಲವಾಗುವಂತೆ ಪರಿಷ್ಮೃತಗೊಳಿಸುವ ಕುರಿತು |
12.08.2025 |
|
6 |
ಮಂಜುನಾಥ್ ಭಂಡಾರಿ ಡಿ.ಎಸ್ ಅರುಣ್ (ಕ್ರ ಸಂ:13+89) |
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಶೀಘ್ರವಾಗಿ ಚುನಾವಣೆ ನಡೆಸುವ ಕುರಿತು |
13.08.2025 |
|
7 |
ಗೋವಿಂದರಾಜು (ಕ್ರ ಸಂ:58) |
ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹಿಸುತ್ತಿರುವ ತ್ಯಾಜ್ಯವನ್ನು ಸುತ್ತಲಿನ ಪ್ರದೇಶದ ಕೆರೆ, ಕಾಲುವೆ, ತಗ್ಗಿನ ಪ್ರದೇಶಕ್ಕೆ ಸುರಿದು ಬಿಲ್ ಮಾಡುತ್ತಿರುವ ಕುರಿತು. |
13.08.2025 |
|
8 |
ಐವನ್ ಡಿʼ ಸೋಜಾ (ಕ್ರ ಸಂ:45) |
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯನ್ನು ಮೇಲ್ದೇರ್ಜೆಗೆರಿಸಿ ವಿಭಾಗಿಯ ಆಸ್ಪತ್ರೆಯನ್ನಾಗಿ ಘೋಷಿಸುವ ಬಗ್ಗೆ |
13.08.2025 |
|
9 |
ಶಾಂತಾರಾಮ್ ಬುಡ್ನ ಸಿದ್ದಿ (ಕ್ರ ಸಂ:79) |
ರಾಜ್ಯದ ಬುಡಕಟ್ಟು ಜನರ ಪೂಜಾ ಸ್ಥಳಗಳಿಗೆ, ದೇವಸ್ಥಾನಗಳ ನಿರ್ಮಾಣಕ್ಕಾಗಿ ಅನುದಾನ ಮಂಜೂರು ಮಾಡುವ ಬಗ್ಗೆ. |
13.08.2025 |
|
10 |
ಸಿ.ಟಿ.ರವಿ (ಕ್ರ ಸಂ:90) |
ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ, ಶಿಕ್ಷಕರ ಕೊರತೆ, ಹಲವಾರು ಕೊಠಡಿಗಳು ಶಿಥಿಲಗೊಂಡಿರುವುದರಿಂದ ಬಡ, ಮಧ್ಯಮ ವರ್ಗದ ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ತೊಂದರೆ ಉಂಟಾಗುತ್ತಿರುವ ಬಗ್ಗೆ. |
18.08.2025 |
|
11 |
ಎಂ.ನಾಗರಾಜು (ಕ್ರ ಸಂ:93) |
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (BIMS) ಆಸ್ಪತ್ರೆಯಲ್ಲಿ ನಿಯಮಿತವಾಗಿ ನವಜಾತ ಶಿಶುಗಳು ಮೃತ ಪಡುತ್ತಿರುವ ಬಗ್ಗೆ. |
18.08.2025 |
|
12 |
ಡಾ:ಉಮಾಶ್ರೀ (ಕ್ರ ಸಂ:110) |
ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ ಸಾಮಾನ್ಯ ಪ್ರವೇಶ ಪರೀಕ್ಷೆ ತೇರ್ಗಡೆಯಾಗಿ ಅರ್ಹತೆ ಪಡೆದ ಎಲ್ಲಾ ವರ್ಗದ ಸುಮಾರು 1,500 ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ಕೊರತೆಯಿಂದ ತೊಂದರೆ ಉಂಟಾಗುತ್ತಿರುವ ಕುರಿತು |
19.08.2025 |
|
13 |
ಶಶೀಲ್ ಜಿ. ನಮೋಶಿ, (ಕ್ರ ಸಂ:126) "ಮಾನ್ಯ ಸಚಿವರು ಮೌಖಿಕವಾಗಿ ಉತ್ತರಿಸಿರುತ್ತಾರೆ" |
1995ರ ನಂತರದಲ್ಲಿ ಸ್ಥಾಪನೆಯಾಗಿರುವ ಕನ್ನಡ ಮಾಧ್ಯಮ ಖಾಸಗಿ ಶಾಲಾ ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸುವ ಕುರಿತು |
19.08.2025 |
|
14 |
ತಿಪ್ಪಣ್ಣಪ್ಪ ಕಮಕನೂರ (ಕ್ರ ಸಂ:55) |
ʼʼನಿಜಶರಣ ಅಂಬಿಗರ ಚೌಡಯ್ಯʼʼ ರವರ ಪ್ರತಿಮೆಯನ್ನು ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರುವ ಜಗಜ್ಯೋತಿ ಬಸವೇಶ್ವರ ಪ್ರತಿಮೆಯ ಪಕ್ಕದಲ್ಲಿರುವ ಜವಾಹರಲಾಲ್ ನೆಹರು ಪ್ಲಾನಿಟೋರಿಯಂಗೆ ಹೊಂದಿಕೊಂಡಿರುವ ಜಾಗದಲ್ಲಿ ಸ್ಥಾಪಿಸುವ ಬಗ್ಗೆ |
19.08.2025 |
|
15 |
ಪುಟ್ಟಣ್ಣ , ಎಸ್ಎಲ್.ಭೋಜೇಗೌಡ (ಕ್ರ ಸಂ:121) "ಸಭಾನಾಯಕರು ಮೌಖಿಕವಾಗಿ ಉತ್ತರಿಸಿರುತ್ತಾರೆ" |
ಕೋಲಾರ ತಾಲ್ಲೂಕು ನರಸಾಪುರ ಗ್ರಾಮದ ಹೆಚ್.ಎಲ್. ಸಂ. 345/2 ಮತ್ತು ಹೆಚ್. ಎಲ್. ಸಂ.366ರ ಖಾತೆಯನ್ನು ಅಕ್ರಮವಾಗಿ ರದ್ದುಗೊಳಿಸಿರುವ ಕುರಿತು. |
20.08.2025 |
156ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
|
---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ಸೂಚನ ಪತ್ರ ಪಡೆದ ದಿನಾಂಕ |
ವಿಷಯ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
1 |
ಐವನ್ ಡಿʼಸೋಜಾ |
22.07.2025 |
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಬಗ್ಗೆ | ಕಂದಾಯ |
28.07.2025 |
29.07.2025 |
|
2 |
ಐವನ್ ಡಿʼಸೋಜಾ |
22.07.2025 |
ಮಂಗಳೂರು ಮತ್ತು ಬಂಟ್ವಾಳ ತಾಲ್ಲೂಕಿನಲ್ಲಿ ಇತ್ತೀಚಿಗೆ ನಡೆದ 2 ಕೊಲೆಗಳ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ಪರಿಹಾರ ಧನ ನೀಡಲು ಮತ್ತು ಪ್ರಚೋದನಕಾರಿ ಭಾಷಣವನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ | ಒಳಾಡಳಿತ |
28.07.2025 |
29.07.2025 |
|
3 |
ಐವನ್ ಡಿʼಸೋಜಾ |
22.07.2025 |
ʼʼಬ್ಯಾರಿ ಅಭಿವೃದ್ಧಿ ನಿಗಮʼʼ ವನ್ನು ಪ್ರಾರಂಭಿಸಲು ಕ್ರಮಕೈಗೊಳ್ಳುವುದರ ಬಗ್ಗೆ. | ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ |
28.07.2025 |
29.07.2025 |
|
4 |
ಎನ್.ರವಿಕುಮಾರ್ ದಿನಾಂಕ:22.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:122 (1269) ಆಯ್ಕೆಯಾಗಿರುತ್ತದೆ. |
23.07.2025 |
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ರಕ್ತ ಹೀನತೆ ಇರುವ ಕಟ್ಟಡ ಕಾರ್ಮಿಕರಿಗೆ ನೀಡಲಾಗುವ ಕಿಟ್‌ನಲ್ಲಿರುವ ವಸ್ತುಗಳ ಬಗ್ಗೆ | ಕಾರ್ಮಿಕ |
28.07.2025 |
29.07.2025 |
|
5 |
ಎನ್.ರವಿಕುಮಾರ್ |
23.07.2025 |
ಮೊಬೈಲ್ ವೆಟರ್ನರಿ ಯುನಿಟ್‌ನಲ್ಲಿ ಪ್ರಾಣಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಚಿಕಿತ್ಸೆ ಪಡೆದ ಪ್ರಾಣಿಗಳ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರದ ಭ್ರಷ್ಟಾಚಾರ ನಡೆದಿರುವ ಬಗ್ಗೆ. |
ಪಶುಸಂಗೋಪನೆ ಮತ್ತು ಮೀನುಗಾರಿಕೆ |
28.07.2025 |
29.07.2025 |
|
6 |
ಡಾ:ಧನಂಜಯ ಸರ್ಜಿ |
24.07.2025 |
ರಾಜ್ಯದಲ್ಲಿ ಶಿಕ್ಷಕರನ್ನು ಅನ್ಯ ಕೆಲಸಕ್ಕೆ ನಿಯೋಜಿಸದೆ ಕೇವಲ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗಳಿಗೆ ಸೀಮಿತಗೊಳಿಸಲು ಹಾಗೂ ಚಿತ್ರಕಲೆ-ದೈಹಿಕ ಶಿಕ್ಷಕರನ್ನು ಒದಗಿಸುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
28.07.2025 |
29.07.2025 |
|
7 |
ಐವನ್ ಡಿʼಸೋಜಾ |
24.07.2025 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2025-ಮೇ ಮತ್ತು ಜೂನ್ ಮಾಹೆಯಲ್ಲಿ ನಡೆದ ಕೋಮು ಗಲಭೆ ಪ್ರಕರಣಕ್ಕೆ ಪರಿಹಾರ ಧನ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಂಡ ಕ್ರಮಗಳ ಕುರಿತು. | ಒಳಾಡಳಿತ |
28.07.2025 |
29.07.2025 |
|
8 |
ಡಾ:ತಳವಾರ್ ಸಾಬಣ್ಣ |
24.07.2025 |
ರಾಜ್ಯದಲ್ಲಿ ಅಪಾಯ ಸ್ಥಿತಿಯಲ್ಲಿರುವ 21 ಸಾವಿರ ಸರ್ಕಾರಿ ಶಾಲಾ ಕೊಠಡಿಗಳ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
28.07.2025 |
29.07.2025 |
|
9 |
ಡಾ:ತಳವಾರ್ ಸಾಬಣ್ಣ ದಿನಾಂಕ:11.08.2025ರಂದು ಸದನನದಲ್ಲಿ ಉತ್ತರಿಸಲಾಯಿತು |
24.07.2025 |
ಕಲಬುರಗಿ ಜಿಲ್ಲೆಯಲ್ಲಿನ ಜಮೀನುಗಳನ್ನು ಖರೀದಿಸಿ ಅತ್ಯಮೂಲ್ಯವಾದ ಸುಣ್ಣದ ಕಲ್ಲಿನ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಸಿಮೆಂಟ್ ಉತ್ಪಾದನೆ ಮಾಡುತ್ತಿರುವ ಕಾರ್ಖಾನೆಗಳಿಂದ ದುಷ್ಪರಿಣಾಮಗಳು ಉಂಟಾಗುತ್ತಿರುವ ಬಗ್ಗೆ. | ವಾಣಿಜ್ಯ ಮತ್ತು ಕೈಗಾರಿಕೆ |
28.07.2025 |
29.07.2025 |
|
10 |
ಡಾ:ತಳವಾರ್ ಸಾಬಣ್ಣ |
24.07.2025 |
ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ. | ಹಿಂದುಳಿದ ವರ್ಗಗಳ ಕಲ್ಯಾಣ |
28.07.2025 |
29.07.2025 |
|
11 |
ಡಾ:ತಳವಾರ್ ಸಾಬಣ್ಣ |
24.07.2025 |
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಪುನಃ ʼʼ ಸಚಿವ ದರ್ಜೆ ಸ್ಥಾನಮಾನʼʼ ನೀಡುವ ಬಗ್ಗೆ | ಕನ್ನಡ ಮತ್ತು ಸಂಸ್ಕೃತಿ (ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
28.07.2025 |
29.07.2025 |
|
12 |
ಮಂಜುನಾಥ್ ಭಂಡಾರಿ |
24.07.2025 |
ಸಾಮಾಜಿಕ ಲೆಕ್ಕ ಪರಿಶೋಧನಾಯಲದಿಂದ ಹೊರಡಿಸಿರುವ Test Audit ಮತ್ತು Cross Auditig ಸುತ್ತೋಲೆಗಳನ್ನು ಹಿಂಪಡೆದು ಯೋಜನೆಯು ವ್ಯವಸ್ಥಿತ ಅನುಷ್ಠಾನಕ್ಕೆ ಪೂರಕ ವಾತಾವರಣವನ್ನು ಕಲ್ಪಿಸುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
28.07.2025 |
29.07.2025 |
|
13 |
ಮಂಜುನಾಥ್ ಭಂಡಾರಿ ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು ಕ್ರಮ ಸಂಖ್ಯೆ:89ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
24.07.2025 |
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಶೀಘ್ರವಾಗಿ ಚುನಾವಣೆ ನಡೆಸುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
28.07.2025 |
29.07.2025 |
|
14 |
ನಿರಾಣಿ ಹಣಮಂತ್ ರುದ್ರಪ್ಪ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
24.07.2025 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ವರದಿಯ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ | ಕೌಶಲ್ಯಾಭಿವೃದ್ಧಿ , ಉದ್ಯಮ ಶೀಲತೆ ಮತ್ತು ಜೀವನೋಪಾಯ |
28.07.2025 |
29.07.2025 |
|
15 |
ಎಸ್.ವ್ಹಿ.ಸಂಕನೂರ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
24.07.2025 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ವರದಿಯ ಶಿಫಾರಸ್ಸಿನ ಸೇವಾ ಸೌಲಭ್ಯಗಳನ್ನು ಮಂಜೂರು ಮಾಡುವುದರೊಂದಿಗೆ ಸಿ ಆಂಡ್ ಆರ್ ತಿದ್ದುಪಡಿ ಮಾಡುವ ಬಗ್ಗೆ | ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ |
28.07.2025 |
29.07.2025 |
|
16 |
ಐವನ್ ಡಿʼಸೋಜಾ |
28.07.2025 |
ಲೋಕೋಪಯೋಗಿ ಇಲಾಖೆಗೆ ಸೇರಿದ ವಿಶೇಷ ಉಪ ವಿಭಾಗ ಉಚ್ಚನ್ಯಾಯಾಲಯದ ಬೆಂಗಳೂರು ಕಚೇರಿಯಲ್ಲಿ ಆಪ್ತ ಸಿಬ್ಬಂದಿಗಳಿಂದ ಅನಾಮಧೇಯ ವ್ಯಕ್ತಿಗಳ ಬರ್ತ್‌ಡೆ ಪಾರ್ಟಿ ಆಚರಿಸಿರುವ ಬಗ್ಗೆ ಕೈಗೊಂಡ ಕ್ರಮದ ಕುರಿತು. | ಲೋಕೋಪಯೋಗಿ |
29.07.2025 |
30.07.2025 |
|
17 |
ಐವನ್ ಡಿʼಸೋಜಾ |
28.07.2025 |
ಬೆಂಗಳೂರು ಕೋರಮಂಗಲ ಶ್ರೀನಿವಾಗಿಲು ಪ್ರದೇಶದಲ್ಲಿ ಮನೆಗಳನ್ನು ಕಳೆದುಕೊಂಡ 98 ಫಲಾನುಭವಿಗಳಿಗೆ ಬಿ.ಡಿ.ಎ ವತಿಯಿಂದ ನಿವೇಶನ ಹಂಚಿಕೆ ಮಾಡುವ ಪಟ್ಟಿಯಲ್ಲಿ ತಿದ್ದುಪಡಿ ಮಾಡಿರುವ ಬಗ್ಗೆ | ನಗರಾಭಿವೃದ್ಧಿ |
29.07.2025 |
30.07.2025 |
|
18 |
ಐವನ್ ಡಿʼಸೋಜಾ ದಿನಾಂಕ:11.08.2025ರಂದು ಸದನನದಲ್ಲಿ ಉತ್ತರಿಸಲಾಯಿತು |
28.07.2025 |
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅರಣ್ಯ ವಿಭಾಗದಲ್ಲಿ ಆನೆಗಳ ಸಂಘರ್ಷವನ್ನು ತಡೆಯಲು ʼʼಎಲಿಫೆಂಟ್ ಟಾಸ್ಕ್ ಫೋರ್ಸ್‌ನ್ನುʼʼ ರಚಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
29.07.2025 |
30.07.2025 |
|
19 |
ಐವನ್ ಡಿʼಸೋಜಾ |
28.07.2025 |
ʼʼದಿ ಷೆಡ್ಯೂಲ್ ಕಾಸ್ಟಸ್ ಆಂಡ್ ಷಡ್ಯೂಲ್ ಟ್ರೈನಬ್ ಲಿಸ್ಟ್ (ಮಾಡಿಫಿಕೇಷನ್) ಆರ್ಡರ್ 1956ʼʼ ರಲ್ಲಿ ಕುಡುಬಿ ಸಮುದಾಯದ ಹೆಸರು ಬಿಟ್ಟು ಹೋಗಿರುವುದನ್ನು ಸೇರಿಸುವ ಬಗ್ಗೆ. | ಸಮಾಜ ಕಲ್ಯಾಣ (ವರ್ಗಾವಣೆ) ಪರಿಶಿಷ್ಟ ಪಂಗಡಗಳ ಕಲ್ಯಾಣ |
29.07.2025 |
30.07.2025 |
|
20 |
ಐವನ್ ಡಿʼಸೋಜಾ |
28.07.2025 |
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಸರ್ಕಾರಿ ಐ.ಟಿ.ಐ ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಕಡಿಮೆಯಾಗುತ್ತಿರುವ ಹಾಗೂ ಉಪನ್ಯಾಸಕರ/ಸಿಬ್ಬಂದಿಗಳ ಕೊರತೆ ಬಗ್ಗೆ | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
29.07.2025 |
30.07.2025 |
|
21 |
ಐವನ್ ಡಿʼಸೋಜಾ |
28.07.2025 |
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ಹೆಸರುಘಟ್ಟ ಹೋಬಳಿ ಬ್ಯಾಲಕೆರೆ ಗ್ರಾಮದ ಸರ್ವೆ ಸಂ.130 ಹಂಚಿಕೆಯಲ್ಲಿ ಅನರ್ಹರಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವ ಬಗ್ಗೆ | ಕಂದಾಯ |
29.07.2025 |
30.07.2025 |
|
22 |
ಐವನ್ ಡಿʼಸೋಜಾ |
28.07.2025 |
ಆರ್.ಟಿ.ಸಿ ನಲ್ಲಿ ಕಾಲಂ ಸಂಖ್ಯೆ: 9ರಲ್ಲಿ ಸರ್ಕಾರ ಎಂದು ಹಾಗೂ ಕಾಲಂ ಸಂಖ್ಯೆ: 11ರಲ್ಲಿ ದೇವಸ್ಥಾನ, ಬಸ್ತಿ, ಚರ್ಚ್ ಸ್ಮಶಾನ ಶಾಲೆ ಹಾಗೂ ಮಸೀದಿ ನೀಡಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಕುರಿತು. | ಕಂದಾಯ |
29.07.2025 |
30.07.2025 |
|
23 |
ಐವನ್ ಡಿʼಸೋಜಾ |
28.07.2025 |
2010ನೇ ಸಾಲಿನ ಡಿಸೆಂಬರ್‌ನಲ್ಲಿ CAA/NRC ಕಾಯ್ದೆಯನ್ನು ರದ್ದು ಪಡಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರದಲ್ಲಿ ನಡೆದ ಹೋರಾಟ ಸಂದರ್ಭದಲ್ಲಿ ಪೊಲೀಸ್ ಗೋಲಿಬಾರ್ ಗುಂಡಿಗೆ ಬಲಿಯಾದವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡುವ ಬಗ್ಗೆ | ಒಳಾಡಳಿತ |
29.07.2025 |
30.07.2025 |
|
24 |
ಹೇಮಲತಾ ನಾಯಕ್ |
28.07.2025 |
ʼʼಮಾದಿಗ ದಾಸರಿʼʼ (ಮಾದಿಗ ದಾಸು) ಸಮುದಾಯದ ಹೆಸರು (SC) ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿವು ಬಗ್ಗೆ. | ಸಮಾಜ ಕಲ್ಯಾಣ |
31.07.2025 |
31.07.2025 |
|
25 |
ಸಿ.ಎನ್.ಮಂಜೇಗೌಡ |
28.07.2025 |
ಚಾಮರಾಜ ನಗರ ಜಿಲ್ಲೆ ಮಲೆಮಹಾದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯ ವೀಣ್ಯಂ ಅರಣ್ಯದಲ್ಲಿ ಐದು ಹುಲಿಗಳ ಧಾರುಣ ಸಾವು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಬಗ್ಗೆ. | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
31.07.2025 |
31.07.2025 |
|
26 |
ಸಿ.ಎನ್.ಮಂಜೇಗೌಡ ದಿನಾಂಕ:18.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:64 (693) ಆಯ್ಕೆಯಾಗಿರುತ್ತದೆ. |
28.07.2025 |
ರಾಜ್ಯದಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಸಾವುಗಳ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
31.07.2025 |
01.08.2025 |
|
27 |
ಮಂಜೂರು ನಾಥ್ ಭಂಡಾರಿ |
28.07.2025 |
ಯೋಜನಾ ಪ್ರದೇಶದಿಂದ ಹೊರಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಒಂದು ಎಕರೆವರೆಗಿನ ಏಕ್ ವಿನ್ಯಾಸಕ್ಕೆ ಅನುಮೋದನೆಯ ಅಧಿಕಾರವನ್ನು ಗ್ರಾಮ ಪಂಚಾಯತಿ/ ತಾಲ್ಲೂಕು ಪಂಚಾಯಿತಿಗಳಿಗೆ ಪುನರ್ ಸ್ಥಾಪಿಸುವ ಬಗ್ಗೆ. | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ (ವರ್ಗಾವಣೆ) ನಗರಾಭಿವೃದ್ಧಿ |
31.07.2025 |
01.08.2025 |
|
28 |
ಐವನ್ ಡಿʼಸೋಜಾ |
29.07.2025 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಷಯ ಮತ್ತು ಹೃದಯ ರೋಗಿಗಳಿಗೆ ಸಂಬಂಧಿಸಿದ ಆಸ್ಪತ್ರೆಯನ್ನು ಪ್ರಾರಂಭಿಸುವ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ |
31.07.2025 |
01.08.2025 |
|
29 |
ಪುಟ್ಟಣ್ಣ, ಎಸ್.ವ್ಹಿಸಂಕನೂರ ಹಾಗೂ ಮಧು ಜಿ ಮಾದೇಗೌಡ, ಶಶೀಲ್ ಜಿ ನಮೋಶಿ,
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.07.2025 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರದ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ವರದಿಯು ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ. | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
31.07.2025 |
01.08.2025 |
|
30 |
ಡಾ:ಧನಂಜಯ ಸರ್ಜಿ ದಿನಾಂಕ:12.08.2025ರಂದು ಸದನನದಲ್ಲಿ ಉತ್ತರಿಸಲಾಯಿತು |
30.07.2025 |
ಪದವಿ ಮತ್ತು ಉನ್ನತ ವ್ಯಾಸಂಗ ಕೋರ್ಸ್‌ಗಳ ಪಠ್ಯ ಕ್ರಮಗಳನ್ನು ವಿವಿಧ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಕೇಂದ್ರ ಸರ್ಕಾರದ ಯು.ಪಿ.ಎಸ್.ಸಿ ಮತ್ತು ಎಸ್.ಎಸ್.ಸಿ ಇತರೆ ನೇಮಕಾತಿಗಳಿಗೆ ಅನುಕೂಲವಾಗುವಂತೆ ಪರಿಷ್ಮೃತಗೊಳಿಸುವ ಕುರಿತು | ಉನ್ನತ ಶಿಕ್ಷಣ |
01.08.2025 |
02.08.2025 |
|
31 |
ಡಾ:ಎಂ.ಜಿ.ಮುಳೆ ದಿನಾಂಕ:11.08.2025ರಂದು ಸದನನದಲ್ಲಿ ಉತ್ತರಿಸಲಾಯಿತು |
30.07.2025 |
ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಅನುದಾನ ಕೊರತೆ, ಸಾಂಸ್ಕೃತಿಕ ಸ್ಮಾರಕಗಳು ಹಾಳಾಗುವ ಸ್ಥಿತಿ, ಶರಣರ ವಚನಗಳ ಡಿಜಿಟಲ್ ಘಲಕಗಳ ಅಳವಡಿಕೆ ಹಾಗೂ ಚಾಲುಕ್ಯರ ಹಳೆಯ ಕೋಟೆ ಅವನತಿಯ ಹಂತಕ್ಕೆ ತಲುಪಿರುವ ಬಗ್ಗೆ | ಕಂದಾಯ |
01.08.2025 |
02.08.2025 |
|
32 |
ವೈ.ಎಂ.ಸತೀಶ್ ದಿನಾಂಕ:12.08.2025ರಂದು ಸದನನದಲ್ಲಿ ಉತ್ತರಿಸಲಾಯಿತು |
30.07.2025 |
ಬಳ್ಳಾರಿ ನಗದಲ್ಲಿರುವ ತಾರಾನಾಥ್ ಆಯುರ್ವೇದ ಕಾಲೇಜಿನಲ್ಲಿನ ಬೋಧಕ ಹುದ್ದೆಗಳ ಖಾಲಿ ಇರುವುದರಿಂದ ಭಾರತೀಯ ವೈದ್ಯಕೀಯ ರಾಷ್ಟ್ರೀಯ ಆಯೋಗವು ವಿದ್ಯಾರ್ಥಿಗಳ ಪ್ರವೇಶವನ್ನು ಕಡಿಮೆ ಮಾಡಲು ಶಿಫಾರಸ್ಸು ಮಾಡಿರುವ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
01.08.2025 |
02.08.2025 |
|
33 |
ಪುಟ್ಟಣ್ಣ , ರಾಮೋಜಿಗೌಡ ಹಾಗೂ ಡಿ.ಟಿ.ಶ್ರೀನಿವಾಸ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ʼʼಕರ್ನಾಟಕ ಶೈಕ್ಷಣಿಕ ಗುಣಮಟ್ಟ ಸಮಸ್ಯೆಗಳ ಮತ್ತು ಸವಾಲುಗಳ ʼʼ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
02.08.2025 |
|
34 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ ಪದೋನ್ನತಿ ಹೊಂದಿದ ಉಪನ್ಯಾಸಕರುಗಳಿಗೆ ಉಂಟಾಗಿರುವ ವೇತನ ತಾರತಮ್ಯ ಪರಿಹರಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
02.08.2025 |
|
35 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವಿತರಣೆ ಮಾಡುವ ಮಧ್ಯಾಹ್ನದ ಊಟ, ಮೊಟ್ಟೆ, ಹಾಲು, ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ನೀಡುವ ವಿತರಣೆ ಕೆಲಸವನ್ನು ಯಾವುದಾದರೂ ಸಂಸ್ಥೆಗೆ ನೀಡಿ ಶಿಕ್ಷಕರನ್ನು ಆ ಜವಾಬ್ದಾರಿಗಳಿಂದ ಮುಕ್ತಿಗೊಳಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
02.08.2025 |
|
36 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ ದಿನಾಂಕ:11.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:10 (139) ಆಯ್ಕೆಯಾಗಿರುತ್ತದೆ. |
30.07.2025 |
ರಾಜ್ಯದ ಅನುದಾನಿತ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ದಿನಾಂಕ:01.01.2016 ರಿಂದ ಪ್ರಸ್ತುತ ಸಾಲಿನವರೆಗೆ ನಿವೃತ್ತಿ, ರಾಜಿನಾಮೆ ಹಾಗೂ ಇತರೆ ಕಾರಣಗಳಿಂದ ಖಾಲಿ ಆಗಿರುವ ಹುದ್ದೆಗಳನ್ನು ವೇತನಾನುದಾಕ್ಕೊಳಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
02.08.2025 |
|
37 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ದಿನಾಂಕ:30.05.2025ರಂದು ಹೊರಡಿಸಿದ ಆದೇಶದಿಂದ ಅನುದಾನಿತ ಶಾಲೆಗಳಿಗೆ ತೊಂದರೆ ಉಂಟಾಗುತ್ತಿರುವ ಸದರಿ ಆದೇಶವನ್ನು ಹಿಂಪಡೆಯುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
02.08.2025 |
|
38 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ಸ್ನಾತಕೋತ್ತರ ಪದವಿ ಪಡೆದ ಅರ್ಹ ಕಿರಿಯ ಪ್ರೌಢ ಶಾಲೆಗಳಲ್ಲಿ (9 ರಿಂದ 10) ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಗಳನ್ನು ಹಿರಿಯ ಪ್ರೌಢ ಶಾಲೆಗಳಿಗೆ (11 ರಿಂದ 12) ಮುಂಬಡ್ತಿ ನೀಡುವಾಗ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
02.08.2025 |
|
39 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
2006ನೇ ಸಾಲಿನಿಂದ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ | ಆರ್ಥಿಕ |
01.08.2025 |
02.08.2025 |
|
40 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ಹೊಸದಾಗಿ ಸ್ಥಾಪನೆಯಾಗಿರುವ 08 ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಮಾತೃ ವಿಶ್ವವಿದ್ಯಾನಿಯಲಗಳಿಗೆ ವಿಲೀನಗೊಳಿಸುವ ಬಗ್ಗೆ | ಉನ್ನತ ಶಿಕ್ಷಣ |
01.08.2025 |
04.08.2025 |
|
41 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ/ ಬೋಧಕರ ಸಿಬ್ಬಂದಿಗಳಿಗೆ ವೇತನ, ಭತ್ಯೆ ಹೆಚ್ಚಳ ಹಾಗೂ ಖಾಯಂಗೊಳಿಸುವ ಬಗ್ಗೆ | ನಗರಾಭಿವೃದ್ಧಿ |
01.08.2025 |
02.08.2025 |
|
42 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:22) |
30.07.2025 |
ಅನುದಾನಿತ ಶಾಲೆಯಲ್ಲಿ ಖಾಲಿ ಇರಲು ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡದೇ ತೊಂದರೆ ಉಂಟಾಗಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
02.08.2025 |
|
43 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
30.07.2025 |
ಸ್ನಾತಕೋತ್ತರ ಪದವಿ ಪಡೆದು ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಇಲಾಖೆ ನಿಯಮದಂತೆ ಶೇಕಡಾ 25% ರಷ್ಟು ಹುದ್ದೆಗಳನ್ನು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.08.2025 |
01.08.2025 |
|
44 |
ಸಿ.ಎನ್. ಮಂಜೇಗೌಡ |
30.07.2025 |
ರಾಯಲ್ ಚ್ಯಾಲೆಂಜ್‌ರ್ಸ್ ಬೆಂಗಳೂರು ವಿಜಯೋತ್ಸವ ವೇಳೆ ಕಾಲ್ತುಳಿತದಲ್ಲಿ ಮೃತ ಪಟ್ಟವರ ಕುಟುಂಬಕ್ಕೆ ಹಾಗೂ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೇ ಮೃತ ಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ವೆಸಗಿರುವ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ವರ್ಗಾವಣೆ ) ಕಂದಾಯ |
01.08.2025 |
01.08.2025 |
|
45 |
ಐವನ್ ಡಿʼ ಸೋಜಾ ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು |
31.0.2025 |
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯನ್ನು ಮೇಲ್ದೇರ್ಜೆಗೆರಿಸಿ ವಿಭಾಗಿಯ ಆಸ್ಪತ್ರೆಯನ್ನಾಗಿ ಘೋಷಿಸುವ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
02.08.2025 |
04.08.2025 |
|
46 |
ಐವನ್ ಡಿʼ ಸೋಜಾ |
31.07.2025 |
1978 ರಲ್ಲಿ ಪ್ರಾರಂಭಗೊಂಡ ಗೇರು ಅಭಿವೃದ್ಧಿ ನಿಗಮದ ಕಾರ್ಯ ಚಟುವಟಿಕೆಗಳು, ಗೇರು ಕೃಷಿ ಕುರಿತಂತೆ ಕೈಗೊಂಡಿರುವ ಯೋಜನೆಗಳ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
02.08.2025 |
04.08.2025 |
|
47 |
ಎಸ್.ಎಲ್.ಭೋಜೇಗೌಡ |
31.07.2025 |
ಸರ್ಕಾರಿ/ಅನುದಾನಿತ/ಅನುದಾನ ರಹಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳು ಕಾಲಕಾಲಕ್ಕೆ ಸಿಗದೆ ತೊಂದರೆ ಉಂಟಾಗುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.08.2025 |
04.08.2025 |
|
48 |
ಡಾ:ಎಂ.ಜಿ.ಮುಳೆ |
31.07.2025 |
ಆಯುಷ್ ಇಲಾಖೆಗೆ ಸಂಬಂಧಿಸದಿರುವ KASAPS ಸಂಸ್ಥೆಯ AIDS ರೋಗಿಗಳಿಗೆ 10ಕೋಟಿ ಮೌಲ್ಯದ ಔಷಧಿಗಳನ್ನು ರಾಷ್ಟ್ರೀಯ ಆಯುಷ್ ಮಿಷನ್ ಅಡಿಯಲ್ಲಿ 23-24ನೇ ಸಾಲಿನಲ್ಲಿ ಖರೀದಿಸಿ, ಈವರೆಗೆ ಬಳಕೆ ಮಾಡದೆ ಇರುವ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
04.08.2025 |
05.08.2025 |
|
49 |
ಪ್ರತಾಪ್ ಸಿಂಹ ನಾಯಕ್ .ಕೆ |
31.07.2025 |
ಖಾಸಗಿ ಅನುದಾನತ ರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ಸಂಪೂರ್ಣ ವಾಗಿ ಕಡೆಗಣಿಸಿರುವುರಿಂದ ಉಂಟಾಗಿರುವ ಗಂಭೀರ ಸಮಸ್ಯೆಗಳ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.08.2025 |
04.08.2025 |
|
50 |
ಪ್ರತಾಪ್ ಸಿಂಹ ನಾಯಕ್ .ಕೆ |
31.07.2025 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು, ಜಲ್ಲಿ ಮರಳು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿರುವ ಜಿಲ್ಲೆಯಲ್ಲಿ ಕಟ್ಟಡನ ನಿರ್ಮಾಣ ಕಾಮಗಾರಿಗಳಿಗೆ ತೊಂದರೆ ಉಂಟಾಗಿರುವ ಕುರಿತು | ವಾಣಿಜ್ಯ ಮತ್ತು ಕೈಗಾರಿಕೆ |
05.08.2025 |
05.08.2025 |
|
51 |
ಪ್ರತಾಪ್ ಸಿಂಹ ನಾಯಕ್ .ಕೆ |
31.07.2025 |
ರಾಜ್ಯದಲ್ಲಿ ಸಹಕಾರ ಸಂಘಗಳ, ಬ್ಯಾಂಕ್‌ಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾರ್ವಜನಿಕರು ಪಡೆಯುವ ಸಾಲದ ಮುದ್ರಾಂಕ ಶುಲ್ಕ ಏರಿಕೆಯನ್ನು ಕಡಿಮೆ ಮಾಡುವ ಬಗ್ಗೆ | ಕಂದಾಯ |
02.08.2025 |
04.08.2025 |
|
52 |
ಪ್ರತಾಪ್ ಸಿಂಹ ನಾಯಕ್ .ಕೆ |
31.07.2025 |
ರಾಜ್ಯದಲ್ಲಿ ತೆಂಗು ಬೆಳೆಯನ್ನು ಕಾಡುತ್ತಿರುವ ಕಪ್ಪು ಕಲೆ ಹುಳುವಿನ ಬಾಧೆಯಿಂದಾಗಿ ಬಹುವಾರ್ಷಿವಾಗಿ ದೊರೆಯುತ್ತಿದ್ದ ಬೆಳೆ ಉತ್ಪನ್ನವನ್ನು ಶಾಶ್ವತವಾಗಿ ಕಳೆದುಕೊಂಡು ಆರ್ಥಿಕವಾಗಿ ನಷ್ಟಕ್ಕೋಳಗಾಗಿರುವ ಬಗ್ಗೆ. | ತೋಟಗಾರಿಕೆ ಮತ್ತು ರೇಷ್ಮೆ |
02.08.2025 |
04.08.2025 |
|
53 |
ಪ್ರತಾಪ್ ಸಿಂಹ ನಾಯಕ್ .ಕೆ |
31.07.2025 |
ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಸೈಬರ್ ಕ್ರೈಂ ಪ್ರಕರಣಗಳನ್ನು ತಡೆಯಲು ಹಾಗೂ ಅಮಾಯಕರು ಮತ್ತು ಮುಗ್ಧರು ಈ ವಂಚನೆಯ ಜಾಲಕ್ಕೆ ಸಿಲುಕಿ ಸಂಕಷ್ಟಕ್ಕಿಡಾಗುತ್ತಿರುವುದನ್ನು ತಪ್ಪಿಸಲು ಕಠಿಣ ಕ್ರಮಕೈಗೊಳ್ಳುವ ಬಗ್ಗೆ. | ಒಳಾಡಳಿತ |
02.08.2025 |
04.08.2025 |
|
54 |
ಪ್ರತಾಪ್ ಸಿಂಹ ನಾಯಕ್ .ಕೆ |
31.07.2025 |
ʼʼಕೃಷಿ ಯಂತ್ರಧಾರೆʼʼ ಮಹತ್ವಾಕಾಂಕ್ಷಿ ಯೋಜನೆ ಸೂಕ್ತ ಅನುದಾನದ ಕೊರತೆಯಿಂದಾಗಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ. | ಕೃಷಿ |
02.08.2025 |
04.08.2025 |
|
55 |
ತಿಪ್ಪಣ್ಣಪ್ಪ ಕಮಕನೂರ ದಿನಾಂಕ:19.08.2025ರಂದು ಸದನನದಲ್ಲಿ ಉತ್ತರಿಸಲಾಯಿತು |
31.07.2025 |
ʼʼನಿಜಶರಣ ಅಂಬಿಗರ ಚೌಡಯ್ಯʼʼ ರವರ ಪ್ರತಿಮೆಯನ್ನು ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರುವ ಜಗಜ್ಯೋತಿ ಬಸವೇಶ್ವರ ಪ್ರತಿಮೆಯ ಪಕ್ಕದಲ್ಲಿರುವ ಜವಾಹರಲಾಲ್ ನೆಹರು ಪ್ಲಾನಿಟೋರಿಯಂಗೆ ಹೊಂದಿಕೊಂಡಿರುವ ಜಾಗದಲ್ಲಿ ಸ್ಥಾಪಿಸುವ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ | ಕನ್ನಡ ಮತ್ತು ಸಂಸ್ಕೃತಿ |
02.08.2025 |
04.08.2025 |
|
56 |
ಎಸ್.ವ್ಹಿ.ಸಂಕನೂರ, ಶಶೀಲ್ ಜಿ ನಮೋಶಿ, ನಿರಾಣಿ ಹಣಮಂತ್ ರುದ್ರಪ್ಪ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ ದಿನಾಂಕ:11.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:10 (139) ಆಯ್ಕೆಯಾಗಿರುತ್ತದೆ. |
01.08.2025 |
ರಾಜ್ಯದಲ್ಲಿರುವ ಅನುದಾನಿತ ಸಂಯುಕ್ತ ಪದವಿ ಕಾಲೇಜುಗಳಿಂದ ಬೇರ್ಪಟ್ಟ ಪದವಿ ಪೂರ್ವ ಕಾಲೇಜುಗಳಲ್ಲಿ ಅನೇಕ ಕಾರಣಗಳಿಂದ ಬೋಧಕ ಹುದ್ದೆಗಳು ಖಾಲಿ ಇರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.08.2025 |
04.08.2025 |
|
57 |
ಅಡಗೂರು ಹೆಚ್ ವಿಶ್ವನಾಥ್ |
01.08.2025 |
ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ನೋಂದಣಿಯಾದ 2022-2023-2024ನೇ ಸಾಲಿನ ಪ್ರಸಕ್ತ ಆಯ್ಕೆಗೆ ಸಂಬಂಧಪಟ್ಟಂತೆ ಅಂತಿಮ ಆಯ್ಕೆಯ ಪಟ್ಟಿ ಪ್ರಕ್ರಿಯೆ ಮತ್ತು ಪುಸ್ತಕ ಖರೀದಿಯ ವಿವಿಧ ಯೋಜನೆಗಳ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.08.2025 |
04.08.2025 |
|
58 |
ಗೋವಿಂದರಾಜು ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು |
01.08.2025 |
ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹಿಸುತ್ತಿರುವ ತ್ಯಾಜ್ಯವನ್ನು ಸುತ್ತಲಿನ ಪ್ರದೇಶದ ಕೆರೆ, ಕಾಲುವೆ, ತಗ್ಗಿನ ಪ್ರದೇಶಕ್ಕೆ ಸುರಿದು ಬಿಲ್ ಮಾಡುತ್ತಿರುವ ಕುರಿತು. | ನಗರಾಭಿವೃದ್ಧಿ |
04.08.2025 |
05.08.2025 |
|
59 |
ಗೋವಿಂದರಾಜು |
01.08.2025 |
ಹೊಸ ಮದ್ಯದಂಗಡಿಗಳಿಗೆ ಅನುಮತಿ ಸ್ಥಗಿತಗೊಳಸಿದ್ದರಿಂದ ಪ್ರವಾಸೋದ್ಯಮದ ಹೆಸರಿನಲ್ಲಿ ಸಿಎಲ್-7 ಸನ್ನದು ಮೂಲಕ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ | ಆರ್ಥಿಕ (ಅಬಕಾರಿ) |
04.08.2025 |
05.08.2025 |
|
60 |
ಗೋವಿಂದರಾಜು ದಿನಾಂಕ:14.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:54 (558) ಆಯ್ಕೆಯಾಗಿರುತ್ತದೆ. |
01.08.2025 |
ರಾಜ್ಯದ 43 ಇಲಾಖೆಯಲ್ಲಿ ಒಟ್ಟಾರೆ 2.76 ಲಕ್ಷ ಹುದ್ದೆಗಳು ಖಾಲಿ ಇರುವುದರಿಂದ ಆಡಳಿತ ಮೇಲೆ ಒತ್ತಡ ಹೆಚ್ಚಾಗಿದ್ದು, ಸಾರ್ವಜನಿಕರ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಡಕಾಗುತ್ತಿರುವ ಕುರಿತು | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
04.08.2025 |
05.08.2025 |
|
61 |
ಗೋವಿಂದರಾಜು |
01.08.2025 |
ʼʼಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆʼʼಯು ಅನುದಾನದ ಕೊರತೆಯನ್ನು ಎದುರಿಸುತ್ತಿರುವ ಬಗ್ಗೆ. | ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಒಳಾಡಳಿತ |
04.08.2025 |
05.08.2025 |
|
62 |
ಗೋವಿಂದರಾಜು |
01.08.2025 |
ಕೋಲಾರ ನಗರದಲ್ಲಿರುವ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಯುರಾಲಜಿ ವಿಭಾಗಕ್ಕೆ ಬರುವ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಕಾಲಕ್ಕೆ ಸಲಕರಣೆ ಹಾಗೂ ಉಪಕರಣಗಳ ಕೊರತೆಯಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
04.08.2025 |
05.08.2025 |
|
63 |
ಗೋವಿಂದರಾಜು |
01.08.2025 |
ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿರುವ ಸುಮಾರು 2020 ಕೆರೆಗಳ ಗುಣಮಟ್ಟ ಕಲುಷಿತವಾಗುತ್ತಿರುವ ಬಗ್ಗೆ. | ಜಲಸಂಪನ್ಮೂಲ (ವರ್ಗಾವಣೆ) ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ |
04.08.2025 |
05.08.2025 |
|
64 |
ಗೋವಿಂದರಾಜು |
01.08.2025 |
ಕೋಲಾರ ಜಿಲ್ಲೆಯಲ್ಲಿ ಉತ್ತಮ ಫಸಲು ಬಂದಿದ್ದರೂ ಬೆಳೆಗೆ ತಕ್ಕಂತೆ ಬೆಲೆ ಸಿಗದೆ ತೋಟದಲ್ಲಿಯೇ ಹಣ್ಣಾಗಿ ಕೊಳೆಯುತ್ತಿರುವ ಬಗ್ಗೆ. | ತೋಟಗಾರಿಕೆ ಮತ್ತು ರೇಷ್ಮೆ |
04.08.2025 |
05.08.2025 |
|
65 |
ಗೋವಿಂದರಾಜು |
01.08.2025 |
ಶಾಲಾ ಮಕ್ಕಳ ಮಾನಸಿಕ, ದೈಹಿಕ ಚಟುವಟಿಕೆಗೆ ಬಾಳೆಹಣ್ಣು, ಮೊಟ್ಟೆ ವಿತರಿಸುವಂತೆ ಸರ್ಕಾರದ ಆದೇಶವಿದ್ದರೂ ಅನೇಕ ಶಾಲೆಗಳಲ್ಲಿ ಸಮಪರ್ಕವಾಗಿ ವಿತರಣೆ ಮಾಡುತ್ತಿಲ್ಲದ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
04.08.2025 |
05.08.2025 |
|
66 |
ಗೋವಿಂದರಾಜು |
01.08.2025 |
ಕಿದ್ವಾಯಿ ಆಸ್ಪತ್ರೆಯಲ್ಲಿರುವ ಎಂ.ಆರ್.ಐ ಮತ್ತು ಮೊಮೋಗ್ರಫಿ ಕಾರ್ಯನಿರ್ವಹಿಸದಿರುವ ಕಾರಣ ರೋಗಿಗಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು. | ವೈದ್ಯಕೀಯ ಶಿಕ್ಷಣ |
04.08.2025 |
05.08.2025 |
|
67 |
ಸಿ.ಎನ್.ಮಂಜೇಗೌಡ |
01.08.2025 |
ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಅವಶ್ಯ ಮೂಲಭೂತ ಸೌಕರ್ಯಗಳಲ್ಲಿದಿರುವ ಕುರಿತು. | ಸಮಾಜ ಕಲ್ಯಾಣ |
04.08.2025 |
05.08.2025 |
|
68 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
02.08.2025 |
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರ ಹುದ್ದೆಯನ್ನು ಗುಪ್ತ ಮತ್ತು ವೈಯಕ್ತಿಕ ಅಭಿಪ್ರಾಯದ ಮೂಲಕ ಆಯ್ಕೆ ಮಾಡುವ ಪ್ರಕ್ರಿಯನ್ನು ಪ್ರಾರಂಭಿಸಿದ್ದು, ವಿಶ್ವವಿದ್ಯಾಲಯ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಕುರಿತು. | ಉನ್ನತ ಶಿಕ್ಷಣ |
04.08.2025 |
05.08.2025 |
|
69 |
ಪುಟ್ಟಣ್ಣ |
02.08.2025 |
ಶಿಕ್ಷಕರಿಗೂ ಮತ್ತು ಉಪನ್ಯಾಸಕರಿಗೂ ಮೌಲ್ಯ ಮಾಪನ ಭತ್ಯೆಯನ್ನು ಸಕಾಲದಲ್ಲಿ ನೀಡದೆ ವಿಳಂಬ ಮಾಡುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
04.08.2025 |
05.08.2025 |
|
70 |
ಪುಟ್ಟಣ್ಣ |
02.08.2025 |
ರಾಜ್ಯದ ಅನುದಾನಿತ ರಹಿತ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಅಸಂಘಟಿತ ಮಲಯದ ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕ ಇಲಾಖೆಯಿಂದ ವೈದ್ಯಕೀಯ ವಿಮಾ ಯೋಜನೆಯನ್ನು ಜಾರಿ ಮಾಡುವ ಬಗ್ಗೆ. | ಕಾರ್ಮಿಕ |
04.08.2025 |
05.08.2025 |
|
71 |
ಪುಟ್ಟಣ್ಣ |
02.08.2025 |
ಸರ್ಕಾರಿ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಯು.ಜಿ.ಸಿ ನಿಗಧಿಗೊಳಿಸಿರುವ ರೀತ್ಯಾ ವೇತನ ಹಾಗೂ ಸೇವಾ ಭದ್ರತೆಯನ್ನು ಒದಗಿಸುವ ಬಗ್ಗೆ | ಉನ್ನತ ಶಿಕ್ಷಣ |
04.08.2025 |
05.08.2025 |
|
72 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
02.08.2025 |
ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜನ್ನು ಹಿಂದಿನಂತೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿಯೇ ಮುಂದುವರೆಸುವ ಬಗ್ಗೆ. | ಉನ್ನತ ಶಿಕ್ಷಣ |
04.08.2025 |
05.08.2025 |
|
73 |
ಶಾಂತಾರಾಮ್ ಬುಡ್ನ ಸಿದ್ದಿ |
02.08.2025 |
ಉತ್ತರ ಕನ್ನಡ ಜಿಲ್ಲೆಯ ಪದ್ಮಶ್ರೀ ಪುರಸ್ಕೃತರಾದ ದಿ:ಸಕ್ರಿ ಬೊಮ್ಮುಗೌಡ ಮತ್ತು ದಿ:ತುಳಿಸಿ ಗೌಡ ಇವರಗಳ ಸ್ಮಾರಕವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣ ಮಾಡುವ ಬಗ್ಗೆ | ಕನ್ಡಡ ಮತ್ತು ಸಂಸ್ಕೃತ |
04.08.2025 |
05.08.2025 |
|
74 |
ಶಾಂತಾರಾಮ್ ಬುಡ್ನ ಸಿದ್ದಿ ದಿನಾಂಕ:22.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:132 (1420) ಆಯ್ಕೆಯಾಗಿರುತ್ತದೆ. |
02.08.2025 |
ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಬುಡಕಟ್ಟು ಜನಾಂಗದ ಅನೇಕರಿಗೆ ಹಕ್ಕು ಪತ್ರವನ್ನು ನೀಡುವ ಪ್ರಕ್ರಿಯೆ ಸಮಪರ್ಕ ಆಗದಿರುವ ಬಗ್ಗೆ. | ಸಮಾಜ್ಯಕಲ್ಯಾಣ (ವರ್ಗಾವಣೆ) ಪರಿಶಿಷ್ಟಪಂಗಡಗಳ ಕಲ್ಯಾಣ |
04.08.2025 |
05.08.2025 |
|
75 |
ಎನ್. ರವಿಕುಮಾರ್ |
04.08.2025 |
ಹಲವಾರು ಗ್ರಾಮ ಪಂಚಾಯಿತಿಯಲ್ಲಿ ಅನುದಾನದ ತಾರತಮ್ಯದ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
05.08.2025 |
05.08.2025 |
|
76 |
ಕಿಶೋರ್ ಕುಮಾರ್ ಪುತ್ತೂರ್ |
04.08.2025 |
ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಕನಿಷ್ಠ ವೇತನದಿಂದ ಜೀವನ ನಿರ್ವಹಣೆ ಕಷ್ಟಕರವಾಗಿರುತ್ತದೆ .ಹಾಗೆಯೇ , ಸದರಿ ನೌಕರರಿಗೆ EST, PF ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
05.08.2025 |
05.08.2025 |
|
77 |
ಕಿಶೋರ್ ಕುಮಾರ್ ಪುತ್ತೂರ್ |
04.08.2025 |
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆದಂಬಾಡಿಯಲ್ಲಿ ಸಮಗ್ರ ಘನತ್ಯಾಜ್ಯ ಕೇಂದ್ರದಲ್ಲಿ ಸಾಮರ್ಥ್ಯ ಕ್ಕಿಂತ ಹೆಚ್ಚಿನ ಘನತ್ಯಾಜ್ಯ ಸಂಗ್ರಹಿಸುತ್ತಿರುವುದರಿಂದ ತೊಂದರೆ ಉಂಟಾಗುತ್ತಿರುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
05.08.2025 |
05.08.2025 |
|
78 |
ಕಿಶೋರ್ ಕುಮಾರ್ ಪುತ್ತೂರ್ |
04.08.2025 |
ರಾಜ್ಯದಲ್ಲಿ ಅತಿವೃಷ್ಟಿ/ ಪ್ರವಾಹದಿಂದ ಹಾನಿಯಾಗುವ ಮನೆಗಳ ಪುನರ್ ನಿರ್ಮಾಣ ದುರಸ್ತಿ ಕಾರ್ಯ ಹಾಗೂ ಸಂತ್ರಸ್ತರಿಗೆ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸುವ ಕುರಿತು. | ಕಂದಾಯ |
05.08.2025 |
05.08.2025 |
|
79 |
ಶಾಂತಾರಾಮ್ ಬುಡ್ನ ಸಿದ್ದಿ ದಿನಾಂಕ:13.08.2025ರಂದು ಚುಕ್ಕೆ ಗುರುತಿನ ಪ್ರಶ್ನೆ ಸಂ:42 (407) ಆಯ್ಕೆಯಾಗಿರುತ್ತದೆ. ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು |
04.08.2025 |
ರಾಜ್ಯದ ಬುಡಕಟ್ಟು ಜನರ ಪೂಜಾ ಸ್ಥಳಗಳಿಗೆ, ದೇವಸ್ಥಾನಗಳ ನಿರ್ಮಾಣಕ್ಕಾಗಿ ಅನುದಾನ ಮಂಜೂರು ಮಾಡುವ ಬಗ್ಗೆ. | ಕಂದಾಯ |
|||
80 |
ಸಿ.ಎನ್.ಮಂಜೇಗೌಡ |
05.08.2025 |
ರಾಜ್ದದಲ್ಲಿ ಭೂ ಪರಿವರ್ತನೆಗೊಂಡ ಒಂದು ಎಕರೆ ಒಳಗಿನ ಜಮೀನುಗಳಿಗೆ ಏಕ ನಿವೇಶನದ ತಾಂತ್ರಿಕ ಅನುಮೋದನೆಯನ್ನು ಯೋಜನಾ ಪ್ರಾಧಿಕಾರದಿಂದ ಪಡೆಯಬೇಕೆಂದು ಹೊಸ ಪದ್ದತಿಯಿಂದಾಗಿ ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ | ನಗರಾಭಿವೃದ್ಧಿ |
06.08.2025 |
07.08.2025 |
|
81 |
ಸಿ.ಎನ್.ಮಂಜೇಗೌಡ |
05.08.2025 |
ಮೈಸೂರು ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ಧೇಶಕ್ಕಾಗಿ ಭೂ ಪರಿವರ್ತಿಸಲಾದ ಪ್ರಕರಣಗಳ ಬಗ್ಗೆ | ನಗರಾಭಿವೃದ್ಧಿ |
06.08.2025 |
07.08.2025 |
|
82 |
ಸಿ.ಎನ್.ಮಂಜೇಗೌಡ |
05.08.2025 |
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಖಾಸಗಿ ಬಡಾವಣೆಗಳಲ್ಲಿನ ಬೀದಿ ದೀಪಗಳ ವಿದ್ಯುತ್ ಬಿಲ್ ಪಾವತಿಸಲು ಹಾಗೂ ಕುಡಿಯುವ ನೀರು ಸರಬರಾಜು ಮಾಡಲು ಕೈಗೊಂಡ ಕ್ರಮಗಳ ಬಗ್ಗೆ | ನಗರಾಭಿವೃದ್ಧಿ |
06.08.2025 |
07.08.2025 |
|
83 |
ಸಿ.ಎನ್.ಮಂಜೇಗೌಡ |
05.08.2025 |
ಗ್ರಾಮೀಣ ಪ್ರದೇಶಗಳಲ್ಲಿ ನಾಗರಿಕರಣ ಹೆಸರಿನ ಮೇಲೆ ಕೃಷಿಯೇತರವಾಗಿ ಪರಿವರ್ತನೆಗೊಳಿಸಿ ಭೂಮಿಯಲ್ಲಿ ನಿಯಮ ಪಾಲಿಸದ ಹಾಗೂ ಅವಶ್ಯ ನಾಗರಿಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ನಿವೇಶಗಳನ್ನು ರಚಿಸಿ ಮಾರಾಟ ಮಾಡುತ್ತಿರುವವರ ಕುರಿತು |
ನಗರಾಭಿವೃದ್ಧಿ |
06.08.2025 |
07.08.2025 |
|
84 |
ಗೋವಿಂದರಾಜು |
05.08.2025 |
ರೈತರು ಉತ್ತಮ ಮಳೆಯ ಹೊರತಾಗಿಯೂ ಗೊಬ್ಬರದ ತೀವ್ರ ಕೊರತೆಯಿಂದ ಸಹಕಾರ ಸಂಘಗಳ ಮುಂದೆ ರಸಗೊಬ್ಬರಕ್ಕಾಗಿ ಸರದಿಯಲ್ಲಿ ನಿಲ್ಲುವಂತಹ ಪರಿಸ್ಥಿತಿ ಎದುರಾಗುತ್ತಿರುವ ಕುರಿತು. | ಕೃಷಿ |
06.08.2025 |
07.08.2025 |
|
85 |
ಎಸ್.ವ್ಹಿ. ಸಂಕನೂರು
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
05.08.2025 |
ರಾಜ್ಯದ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಶೇಕಡಾ 60%ಕ್ಕಿಂತ ಹೆಚ್ಚು ಬೋಧಕ ಹುದ್ದೆಗಳು ನಿವೃತ್ತಿ, ರಾಜಿನಾಮೆ ಇತ್ಯಾಧಿ ಕಾರಣಗಳಿಂದ ತೆರವಾಗಿರುವುದರಿಂದ ಗುಣಮಟ್ಟದ ಶಿಕ್ಷಣ ನೀಡಲು ತೊಂದರೆ ಉಂಟಾಗುತ್ತಿರುವ ಬಗ್ಗೆ. | ಕೃಷಿ |
06.08.2025 |
07.08.2025 |
|
86 |
ಎಸ್.ವ್ಹಿ. ಸಂಕನೂರು |
05.08.2025 |
ಸಮುದಾಯ ವಿಜ್ಞಾನ ಮಹಾ ವಿದ್ಯಾಲಯ (Home Slienle) ಕೃಷಿ ವಿದ್ಯಾಲಯ ಧಾರವಾಡದ ಸ್ವಂತ ಕಟ್ಟಡ ಸಂಪೂರ್ಣ ಶಿಥಿಲಗೊಂಡು ನಿರೂಪಯುಕ್ತವಾದ ಹಿನ್ನಲೆಯಲ್ಲಿ ಬೋಧನಾ ಕಾರ್ಯ ಹಾಗೂ ಪ್ರಯೋಗಾಲಯ ತರಬೇತಿ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು. | ಕೃಷಿ |
06.08.2025 |
07.08.2025 |
|
87 |
ಪುಟ್ಟಣ್ಣ |
06.08.2025 |
ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ನಂತರ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಸೇವಾ ವಿಲೀನತೆ ಹೊಂದಿದವರಿಗೆ ಹಳೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಒಳಪಡಿಸದಿರುವುದರಿಂದ ತೊಂದರೆ ಉಂಟಾಗಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.08.2025 |
11.08.2025 |
|
88 |
ಡಿ.ಎಸ್. ಅರುಣ್ |
06.08.2025 |
ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿಯಿಂದ ಮುದ್ರಿಸಿರುವ ಹತ್ತನೆ ತರಗತಿ ಇಂಗ್ಲೀಷ ಮಾಧ್ಯಮದ ಸಮಾಜ ವಿಜ್ಞಾನ 2024ರ ಪರಿಷ್ಕೃತ ಆವೃತ್ತಿಯ ಭಾಗ-1 ಮತ್ತು ಭಾಗ-2ರಲ್ಲಿನ ಮುದ್ರಣ ದೋಷ ಹಾಗೂ ತಪ್ಪುಗಳನ್ನು ಸರಿಪಡಿಸುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.08.2025 |
11.08.2025 |
|
89 |
ಡಿ.ಎಸ್. ಅರುಣ್ ದಿನಾಂಕ:13.08.2025ರಂದು ಸದನನದಲ್ಲಿ ಉತ್ತರಿಸಲಾಯಿತು ಕ್ರಮ ಸಂಖ್ಯೆ:13ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
06.08.2025 |
ರಾಜ್ಯದಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯದಿರುವುದರಿಂದ ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
08.08.2025 |
11.08.2025 |
|
90 |
ಸಿ.ಟಿ.ರವಿ |
07.08.2025 |
ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ, ಶಿಕ್ಷಕರ ಕೊರತೆ, ಹಲವಾರು ಕೊಠಡಿಗಳು ಶಿಥಿಲಗೊಂಡಿರುವುದರಿಂದ ಬಡ, ಮಧ್ಯಮ ವರ್ಗದ ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ತೊಂದರೆ ಉಂಟಾಗುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.08.2025 |
11.08.2025 |
|
91 |
ಸಿ.ಟಿ.ರವಿ |
07.08.2025 |
ರಾಜ್ಯದಲ್ಲಿ ಅಂಗವಾಡಿ ಕೇಂದ್ರಗಳಿಗೆ ಆಹಾರ ಸಾಮಗ್ರಿಗಳನ್ನು ಬಿ.ಐ.ಎಸ್ ಸಂಸ್ಥೆಯ ಅಧೀನದ 3 ಮಹಿಳಾ ಸ್ವಸಹಾಯ ಗುಂಪುಗಳು ಕಳಪೆ ಆಹಾರ ಸಾಮಗ್ರಿ ಪೂರೈಕೆ ಮಾಡುತ್ತಿರುವ ಮೇಲೆ ಕ್ರಮಕೈಗೊಳ್ಳುವ ಬಗ್ಗೆ | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ |
08.08.2025 |
11.08.2025 |
|
92 |
ಸಿ.ಟಿ.ರವಿ |
07.08.2025 |
ಕಳೆದ ಹಲವು ವರ್ಷಗಳಿಂದ ಇಂಧನ ಇಲಾಖೆಯಲ್ಲಿ ಯಾವುದೇ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳದೆ ಹಲವಾರು ನೌಕರರುಗಳ ಕುಟುಂಬಗಳು ಬೀದಿಗೆ ಬಿದ್ದಿರುವ ಬಗ್ಗೆ | ಇಂಧನ |
08.08.2025 |
11.08.2025 |
|
93 |
ಎಂ.ನಾಗರಾಜು |
08.08.2025 |
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (BIMS) ಆಸ್ಪತ್ರೆಯಲ್ಲಿ ನಿಯಮಿತವಾಗಿ ನವಜಾತ ಶಿಶುಗಳು ಮೃತ ಪಡುತ್ತಿರುವ ಬಗ್ಗೆ. | ವೈದ್ಯಕೀಯ ಶಿಕ್ಷಣ |
08.08.2025 |
11.08.2025 |
|
94 |
ಮಧು ಜಿ ಮಾದೇಗೌಡ |
11.08.2025 |
ರೈತರ ಆತ್ಮಹತ್ಯೆ, ಬಣವೆ ನಷ್ಟ, ಆಕತ್ಮಿಕ ಮರಣಗಳಿಗೆ ಸಂಬಂಧಿಸಿದಂತೆ ಆಯಾಯ ಆರ್ಥಿಕ ವರ್ಷದಲ್ಲೆ ಪರಿಹಾರ ಪಾವತಿಸುವಂತೆ ಹೊರಡಿಸಿರುವ ಆದೇಶವು ಹಲವು ಕುಟುಂಬಗಳಿಗೆ ಸಂಕಷ್ಟ ಉಂಟಾಗುತ್ತಿರುವ ಬಗ್ಗೆ | ಆರ್ಥಿಕ |
11.08.2025 |
12.08.2025 |
|
95 |
ಮಧು ಜಿ ಮಾದೇಗೌಡ |
11.08.2025 |
ಸರ್ಕಾರಿ ಪ್ರೌಢ ಶಾಲೆಗಳಲ್ಲಿ ತೃತೀಯ ಭಾಷೆಯ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಈವರೆಗೂ ಪಠ್ಯಪುಸ್ತಕಗಳು ದೊರೆಯದೇ ಮತ್ತು ಖಾಯಂ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರ ನೇಮಕ ಮಾಡದೇ ತೊಂದರೆ ಉಂಟಾಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
11.08.2025 |
12.08.2025 |
|
96 |
ಮಧು ಜಿ ಮಾದೇಗೌಡ |
11.08.2025 |
ಭಾರತೀಯ ಸೇನೆಯಲ್ಲಿ ಯೋಧರಾಗಿದ್ದ ಶ್ರೀ ಎಲ್.ಬಿ. ಸುಂದರೇಶ್, ಅವರು 2000ನೇ ಸಾಲಿನಲ್ಲಿ ಫುಲ್ವಾಮಾ ಜಿಲ್ಲೆಯಲ್ಲಿ ಸಂಭವಿಸಿರುವ ಉಗ್ರರ ಗ್ರೆನೇಟ್ ದಾಳಿಯಲ್ಲಿ ವೀರಮರಣ ಹೊಂದಿದವರ ಕುಟುಂಬಕ್ಕೆ ಕಾನೂನು ಬದ್ಧವಾಗಿ ದೊರೆಯಬೇಕಾದ ಸಮಲತ್ತುಗಳು ದೊರೆಯದೆ ತೊಂದರೆ ಉಂಟಾಗಿರುವ ಬಗ್ಗೆ. | ಕಂದಾಯ (ವರ್ಗಾವಣೆ) ಒಳಾಡಳಿತ |
11.08.2025 |
12.08.2025 |
|
97 |
ಮಧು ಜಿ ಮಾದೇಗೌಡ |
11.08.2025 |
ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಮನೆ ಮನೆಯಿಂದ ಘನ ತ್ಯಾಜ್ಯ ಸಂಗ್ರಹಿಸಲು ವಾಹನಗಳು (ಸ್ವಚ್ಛ ವಾಹಿನಿಗಳು) ಲಭ್ಯವಿದ್ದರೂ ಬಳಕೆ ಆಗುತ್ತಿಲ್ಲದಿರುವ ಬಗ್ಗೆ | ಗ್ರಾಮೀಣಾವೃದ್ಧಿ ಮತ್ತು ಪಂಚಾಯ್ ರಾಜ್ |
11.08.2025 |
12.08.2025 |
|
98 |
ಮಧು ಜಿ ಮಾದೇಗೌಡ |
11.08.2025 |
ಸರ್ಕಾರಿ ಶಾಲೆಗಳಲ್ಲಿನ ಗ್ರಾಮೀಣ ಮಕ್ಕಳು ಕಂಪ್ಯೂಟರ್ ಶಿಕ್ಷಣ ಕಲಿಯವಂತೆ ಅನುಕೂಲ ಮಾಡಿಕೊಡುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
11.08.2025 |
12.08.2025 |
|
99 |
ಮಧು ಜಿ ಮಾದೇಗೌಡ |
11.08.2025 |
ಮಂಡ್ಯ ಜಿಲ್ಲೆ ಬಿ ಹೊಸೂರು ಕಾಲೋನಿಯಲ್ಲಿ ನಿರ್ಮಿಸಲಾದ ʼʼಗಾಂಧಿ ಭವನʼʼ ವನ್ನು ಉದ್ಘಾಟನೆ ಮಾಡಿ ಅದರ ಉದ್ದೇಶವನ್ನು ಸಾರ್ವಜನಿಕರಿಗೆ ಬಳಕೆಗೆ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ | ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ |
11.08.2025 |
12.08.2025 |
|
100 |
ಮಧು ಜಿ ಮಾದೇಗೌಡ |
11.08.2025 |
ಮಂಡ್ಯ ಜಿಲ್ಲೆಯಲ್ಲಿ ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸಲು ಖರೀದಿಸಿರುವ ಎರಡು ಸಕ್ಕಿಂಗ್ ಯಂತ್ರಗಳೂ ಬಳಕೆ ಆಗದೇ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿರುವ ಬಗ್ಗೆ. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
11.08.2025 |
12.08.2025 |
|
101 |
ಡಾ:ಯತೀಂದ್ರ ಎಸ್ |
11.08.2025 |
ರೈತರು ದಿನಾಂಕ:07.02.2019 ನಂತರ ಖರೀದಿ ಮಾಡಿದ ಜಮೀನುಗಳಿಗೆ ಯೋಜನೆಯನ್ನು ವಿಸ್ತರಿಸದ ಕಾರಣ ಜಮೀನು ಖರೀದಿ ಮಾಡಿ, ಭೂ ಒಡೆತನ ಹೊಂದಿರುವ ರೈತರಿಗೆ ಯೋಜನೆಯ ಮೊತ್ತ ಬಾರದೆ ಲಕ್ಷಾಂತರ ರೈತರಿಗೆ ಅನ್ಯಾವಾಗುತ್ತಿರುವ ಬಗ್ಗೆ | ಕೃಷಿ |
11.08.2025 |
12.08.2025 |
|
102 |
ಡಾ:ಯತೀಂದ್ರ ಎಸ್ |
11.08.2025 |
ರಾಜ್ಯದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂ ಸ್ವಾಧೀನ ಪಡಿಸಿಕೊಂಡ ಜಮೀನುಗಳನ್ನು 10-12 ವರ್ಷಗಳು ಕಳೆದರೂ ಸಹ ಕೈಗಾರಿಕೆಗಳಿಗೆ ಹಂಚಿಕೆ ಮಾಡದಿರುವುದರಿಂದ ತೊಂದರೆ ಅನುಭವಿಸುತ್ತಿರುವ ಬಗ್ಗೆ | ವಾಣಿಜ್ಯ ಮತ್ತು ಕೈಗಾರಿಕೆ |
11.08.2025 |
12.08.2025 |
|
103 |
ಡಾ:ಯತೀಂದ್ರ ಎಸ್ |
11.08.2025 |
ಪ್ರವರ್ಗ-1 ಮತ್ತು 2ಎ ಗೆ ಜಾತಿ ಪ್ರಮಾಣ ಪತ್ರವನ್ನು ನೀಡುವಲ್ಲಿ ತಹಶೀಲ್ದಾರ್ ಕಛೇರಿಯಲ್ಲಿ ತೊಂದರೆ ಉಂಟಾಗುತ್ತಿರುವ ಬಗ್ಗೆ. | ಕಂದಾಯ (ವರ್ಗಾವಣೆ) ಹಿಂದುಳಿದ ವರ್ಗಗಳ ಕಲ್ಯಾಣ |
11.08.2025 |
12.08.2025 |
|
104 |
ಶಶೀಲ್ ಜಿ ನಮೋಶಿ, ಎಸ್.ವ್ಹಿ.ಸಂಕನೂರ ಹಾಗೂ ಇತರರು, |
12.08.2025 |
ಶಾಲಾ ಕಾಲೇಜುಗಳಿಗೆ ಸುರಕ್ಷತಾ ಗುಣಮಟ್ಟದ ಹಿತ ದೃಷ್ಟಿಯಿಂದ ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಿಂದ ಪರವಾನಿಗೆ ನೀಡುವಲ್ಲಿ ವಿಳಂಬ, ಭ್ರಷ್ಟಾಚಾರ ಹಾಗೂ ಪರವಾನಗಿ ನೀಡುವಲ್ಲಿ ಶಾಲಾ ಕಾಲೇಜುಗಳಲ್ಲಿಇರುವ ನೀತಿ ನಿಯಮಾವಳಿಗಳ ನಡುವೆ ಆಗುತ್ತಿರುವ ಅನ್ಯಾಯದ ಕುರಿತು. | ಒಳಾಡಳಿತ |
11.08.2025 |
12.08.2025 |
|
105 |
ಶಶೀಲ್ ಜಿ ನಮೋಶಿ, ಎಸ್.ವ್ಹಿ.ಸಂಕನೂರ ಹಾಗೂ ಇತರರು, |
12.08.2025 |
ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2015 ರಿಂದ ನಿಧನ, ನಿವೃತ್ತಿ, ರಾಜಿನಾಮೆಯಿಂದ ಹಾಗೂ ಇತರೆ ಕಾರಣಗಳಿಂದ ಖಾಲಿ ಉಳಿದಿರುವ ಬೋಧಕ, ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಸಿಬ್ಬಂದಿ ಕೊರತೆ ಉಂಟಾಗಿ ಶೈಕ್ಷಣಿಕ ಕುಂಠಿತಗೊಳ್ಳುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
11.08.2025 |
12.08.2025 |
|
106 |
ಶಶೀಲ್ ಜಿ ನಮೋಶಿ, ಎಸ್.ವ್ಹಿ.ಸಂಕನೂರ ಹಾಗೂ ಇತರರು, |
12.08.2025 |
ಕಳೆದ 13 ವರ್ಷಗಳಿಂದ ಪ್ರೌಢ ಶಾಲಾ ಶಿಕ್ಷಕರುಗಳಿಗೆ ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ಬಡ್ತಿಯ ಅಂಕಿ-ಅಂಶಗಳನ್ನು ಪ್ರಕಟಿಸದಿರುವುದರಿಂದ ಮತ್ತು ಜೇಷ್ಠತಾ ಪಟ್ಟಿಯನ್ನು ತಯಾರಿಸುವುದರಲ್ಲಿಯೇ ಕಾಲಹರಣ ಮಾಡುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
11.08.2025 |
12.08.2025 |
|
107 |
ಟಿ.ಎನ್.ಜವರಾಯಿಗೌಡ |
12.08.2025 |
ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶ ವ್ಯಾಪ್ತಿಗೆ ಬರುವ ಬಾರಗೇಹಳ್ಳಿ ಕೆ.ಐ.ಎ.ಡಿ.ಬಿ ವಲಯಲ್ಲಿ ಬರುವ ಹೊರೈಜೂನ್ ಇಂಡಸ್ಟ್ರೀಯಲ್ ಕಂಪನಿಯ 125 ಎಕರೆ ಗೋಮಾಳ ಜಮೀನನ್ನು ಕೂಡಲೇ ಸರ್ಕಾರದ ವಶಕ್ಕೆ ಪಡೆಯುವ ಬಗ್ಗೆ | ಕಂದಾಯ |
11.08.2025 |
12.08.2025 |
|
108 |
ಸಿ.ಟಿ.ರವಿ |
12.08.2025 |
ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ ʼʼಕಾಡುಗೊಲ್ಲʼʼ ಜನಾಂಗಕ್ಕೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ವಿತರಿಸದಿರುವುದರಿಂದ ವಿದ್ಯಾಭ್ಯಾಸ ಸೇರಿದಂತೆ ಇನ್ನಿತರೆ ಅಗತ್ಯಗಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು. | ಹಿಂದುಳಿದ ವರ್ಗಗಳ ಕಲ್ಯಾಣ (ವರ್ಗಾವಣೆ) ಕಂದಾಯ |
11.08.2025 |
12.08.2025 |
|
109 |
ತಿಪ್ಪಣ್ಣಪ್ಪ ಕಮಕನೂರ |
12.08.2025 |
ಮೈಸೂರು ತಾಲ್ಲೂಕು ಕಸಬಾ ಹೋಬಳಿ ಗ್ರಾಮದ ಸರ್ವೆ ಸಂ.86ರ ವಿಸ್ತರ್ಣ 15 ಎಕರೆ 17 ಗುಂಟೆ ಜಮೀನನ್ನು ಮೈಸೂರು ನಗರಾಭಿವೃದ್ಧ ಪ್ರಾಧಿಕಾರಿದಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಅಕ್ರಮ ದಾಖಲೆ ಸೃಷ್ಠಿಸಿ ಪರಿಹಾರ ಪಡೆದಿರುವ ಬಗ್ಗೆ. | ನಗರಾಭಿವೃದ್ಧಿ |
- |
- |
|
110 |
ಡಾ:ಉಮಾಶ್ರೀ ದಿನಾಂಕ:19.08.2025ರಂದು ಸದನನದಲ್ಲಿ ಉತ್ತರಿಸಲಾಯಿತು |
12.08.2025 |
ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ ಸಾಮಾನ್ಯ ಪ್ರವೇಶ ಪರೀಕ್ಷೆ ತೇರ್ಗಡೆಯಾಗಿ ಅರ್ಹತೆ ಪಡೆದ ಎಲ್ಲಾ ವರ್ಗದ ಸುಮಾರು 1,500 ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ಕೊರತೆಯಿಂದ ತೊಂದರೆ ಉಂಟಾಗುತ್ತಿರುವ ಕುರಿತು. | ಉನ್ನತ ಶಿಕ್ಷಣ |
12.08.2025 |
12.08.2025 |
|
111 |
ರವಿಕುಮಾರ್ ಎನ್ |
12.08.2025 |
ಚಿಕ್ಕಮಗಳೂರು ಜಿಲ್ಲೆ ಆಲ್ದೂರೂ ಹೋಬಳಿ ಕೆಳಗೂರು ಗ್ರಾಮದ ಸ.ನಂ.113/3ರಲ್ಲಿ ಹಾದು ಹೋಗುವ ಸರ್ಕಾರಿ ಗ್ರಾಮ ನಕ್ಷೆಗೆ ಒಳಪಟ್ಟಿರುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಸಾರ್ವಜನಿಕರಿಗೆ ಅನಾನೂಕೂಲವಾಗಿ ತೊಂದರೆ ಅನುಭವಿಸುತ್ತಿರುವ ಬಗ್ಗೆ. | ಕಂದಾಯ |
12.08.2025 |
12.08.2025 |
|
112 |
ರವಿಕುಮಾರ್ ಎನ್ |
12.08.2025 |
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೇಂದ್ರ ಕಛೇರಿಗಳಲ್ಲಿ ನಿವೃತ್ತಿ ಹೊಂದಿರುವ ನೌಕರರಿಗೆ ಹೊಸದಾಗಿ ಹುದ್ದೆಗಳನ್ನು ಸೃಜಿಸುತ್ತಿರುವುದು ಹಾಗೂ ನಿವೃತ್ತಿ ಹೊಂದಿರುವ ನೌಕರರು ಕೇಂದ್ರ ಕಛೇರಿಯ ಕೆಲಸ ಕಾರ್ಯಗಳಲ್ಲಿ ಭಾಗವಹಿಸುತ್ತಿರುವುದರಿಂದ ಆಡಳಿತ ಮತ್ತು ಕಡತಗಳ ಮಾಹಿತಿಯನ್ನು ಬಹಿರಂಗವಾಗುವ ಸಾಧ್ಯತೆಗಳಿರುವ ಬಗ್ಗೆ. | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ |
12.08.2025 |
12.08.2025 |
|
113 |
ಮಧು ಜಿ ಮಾದೇಗೌಡ |
12.08.2025 |
ಮೈಸೂರು ತೋಟಗಾರಿಕೆ ವಿಶ್ವವಿದ್ಯಾಲಯವನ್ನು ʼʼಮಂಡ್ಯ ಕೃಷಿʼʼ ವಿಶ್ವವಿದ್ಯಾಯಲಕ್ಕೆ ಸೇರ್ಪಡೆ ಮಾಡುವ ಕುರಿತು. | ಕೃಷಿ |
12.08.2025 |
12.08.2025 |
|
114 |
ಎಂ.ನಾಗರಾಜು |
12.08.2025 |
ʼʼಕಾಡುಗೊಲ್ಲʼʼ ಸಮುದಾಯದ ಜನರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಾಜಕೀಯ ಮೀಸಲಾತಿ ನೀಡುವ ಕುರಿತು | ಗ್ರಾಮೀಣಾವೃದ್ಧಿ ಮತ್ತು ಪಂಚಾಯ್ ರಾಜ್ |
13.08.2025 |
14.08.2025 |
|
115 |
ಟಿ.ಎ.ಶರವಣ |
13.08.2025 |
ಸರ್ಕಾರಿ ಕಿವುಡು ಮತ್ತು ಮೂಕ ಮಕ್ಕಳ ಶಾಲೆಗಳ ಕಟ್ಟಡದ ದುರಸ್ತಿ ಕಾಮಗಾರಿಗಳಿಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ |
13.08.2025 |
14.08.2025 |
|
116 |
ಎಸ್.ಎಲ್.ಭೋಜೇಗೌಡ |
13.08.2025 |
ಪ್ಲಾಸ್ಟಿಕ್ ಫ್ಲವರ್ ಗಳನ್ನು ಮಾರಾಟ ಮಾಡುತ್ತಿರುವುದರಿಂದ ನೈಜ ಹೂವಿನ ಬೇಡಿಕೆಗೆ ಮತ್ತು ಹೂವು ಬೆಳೆಗಾರರಿಗೆ ತೊಂದರೆ ಉಂಟಾಗುತ್ತಿರುವ ಕುರಿತು. | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
14.08.2025 |
16.08.2025 |
|
117 |
ಡಾ: ಕೆ.ಗೋವಿಂದರಾಜ್ |
13.08.2025 |
ಬೆಂಗಳೂರು ಪೊಲೀಸ್ ಕಮಿಷನರ್‌ನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಿ, ಹಾಲಿ ಇರುವ ಪೊಲೀಸ್ ಆಯುಕ್ತರ ಜೊತೆ ಮತ್ತೊಂದು ಪೊಲೀಸ್ ಆಯುಕ್ತರ ಹುದ್ದೆಯನ್ನು ಸೃಜಿಸುವ ಹಾಗೂ ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು ಸೃಜಿಸುವ ಕುರಿತು. | ಒಳಾಡಳಿತ |
14.08.2025 |
16.08.2025 |
|
118 |
ಟಿ.ಎ.ಶರವಣ |
13.08.2025 |
ಶ್ರೀಮಂತ ಪರಂಪರೆ ಹಾಗೂ ತನ್ನದೇ ಆದ ಇತಿಹಾಸವನ್ನು ಹೊಂದಿರುವ ತುಳು ಭಾಷೆಯನ್ನು 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಗ್ಗೆ | ಕನ್ನಡ ಮತ್ತು ಸಂಸ್ಕೃತಿ |
14.08.2025 |
16.08.2025 |
|
119 |
ಡಾ: ಉಮಾಶ್ರೀ |
13.08.2025 |
ವನ್ಯಜೀವಿ ಸಂರಕ್ಷಕರಿಗೆ ಪರಿಹಾರ, ಗೌರವಧನ, ತರಬೇತಿ ನೀಡುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
14.08.2025 |
16.08.2025 |
|
120 |
ಡಾ:ಧನಂಜಯ ಸರ್ಜಿ |
13.08.2025 |
ರಕ್ತ ದಾನಿಗಳು ಕೊಟ್ಟ ರಕ್ತದಲ್ಲಿ ಪರೀಕ್ಷೆ ವೇಳೆ ಹೆಚ್.ಐ.ವಿ/ ಹೈಪಟೈಟಿಸ್, ಮಲೇರಿಯಾದಂತ ಗಂಭೀರ ಸೋಂಕುಗಳು ಪತ್ತೆಯಾಗುತ್ತಿರುವುದರಿಂದ ಕಟ್ಟುನಿಟ್ಟುವ ಕ್ರಮ ಕೈಗೊಳ್ಳುವ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
14.08.2025 |
16.08.2025 |
|
121 |
ಪುಟ್ಟಣ್ಣ , ಎಸ್ಎಲ್.ಭೋಜೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯ ಬಗ್ಗೆ ಸೂಚನೆಯನ್ನು ನೀಡಿರುತ್ತಾರೆ |
14.08.2025 |
ಕೋಲಾರ ತಾಲ್ಲೂಕು ನರಸಾಪುರ ಗ್ರಾಮದ ಹೆಚ್.ಎಲ್. ಸಂ. 345/2 ಮತ್ತು ಹೆಚ್. ಎಲ್. ಸಂ.366ರ ಖಾತೆಯನ್ನು ಅಕ್ರಮವಾಗಿ ರದ್ದುಗೊಳಿಸಿರುವ ಕುರಿತು. | ಗ್ರಾಮೀಣಾವೃದ್ಧಿ ಮತ್ತು ಪಂಚಾಯ್ ರಾಜ್ |
16.08.2025 |
18.08.2025 |
|
122 |
ಎಂ.ಎಲ್.ಅನೀಲ್ ಕುಮಾರ್ |
18.08.2025 |
ಬೃಹತ್ ಬೆಂಗಳೂರು ನಗರ ಪಾಲಿಕೆ ವಾರ್ಡ್ ಸಂಖ್ಯೆ: 183ರ ರಾಮಾಂಜನೇಯ ನಗರದ 2ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ ಸಮೀಪದ ಬಸ್ ನಿಲ್ದಾಣ ಎದುರು ರಸ್ತೆಯಲ್ಲಿ ಅನಗತ್ಯವಾದ ಪಾರ್ಕಿಂಗ್ ಮಾಡಿರುವುದರಿಂದ ಸಾರ್ವಜನಿಕರಿಗೆ ಸಂಚರಿಸಲು ತೊಂದರೆ ಹಾಗೂ ಪುಂಡರ ಹಾವಳಿಯನ್ನ್ಯ ತಪ್ಪಿಸುವ ಬಗ್ಗೆ. | ಒಳಾಡಳಿತ |
18.08.2025 |
18.08.2025 |
|
123 |
ಕೆ.ಎಸ್.ನವೀನ್ |
18.08.2025 |
ಚಿತ್ರದರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಶ್ರೀ ರಾಂಪುರ ಹೋಬಳಿ ಕಬ್ಬುಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಟೋನ್ ಕ್ರಷರ್ ಮತ್ತು ಎಂ-ಸ್ಟ್ಯಾಂಡ್ ಫಟಕ ಸ್ಥಾಪನೆಯಾದಲ್ಲಿ ಕ್ರಷರ್ ಧೂಳಿನಿಂದ ಸುತ್ತಮುತ್ತಲಿನ ರೈತರು ಹಾಗೂ ಅವರ ಬೆಳೆಗಳಿಗೆ ಹಾನಿಯಾಗುವುದರಿಂದ ಸದರಿ ಪ್ರಸ್ತಾವನೆಯನ್ನು ತಿರಸ್ಕರಿಸುವ ಬಗ್ಗೆ | ವಾಣಿಜ್ಯ ಮತ್ತು ಕೈಗಾರಿಕೆ |
18.08.2025 |
18.08.2025 |
|
124 |
ಗೋವಿಂದರಾಜು |
18.08.2025 |
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ವತಿಯಿಂದ ಹಂಚಿಕೆ ಮಾಡಲಾದ ನಿವೇಶಗಳ ನ್ಯಾಯಾಲಯದ ಪ್ರಕರಣ/ತಾಂತ್ರಿಕ ಕಾರಣ/ಜಮೀನು ಲಭ್ಯವಿಲ್ಲದ ಕಾರಣ, ಕಳೆದ 03 ವರ್ಷದಿಂದ ಬದಲಿ ನಿವೇಶನ ಹಂಚಿಕೆ ಮಾಡದಿರುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ. | ನಗರಾಭಿವೃದ್ಧಿ |
18.08.2025 |
18.08.2025 |
|
125 |
ಗೋವಿಂದರಾಜು |
18.08.2025 |
ರಾಜ್ಯದಲ್ಲಿರುವ ಎಲ್ಲಾ ನಿಗಮ ಮಂಡಳಿಗಳಲ್ಲಿ 7ನೇ ವೇತನ ಆಯೋಗ ಶಿಫಾರಸ್ಸು ಜಾರಿಗೊಳಿಸುವ ಬಗ್ಗೆ | ಆರ್ಥಿಕ |
18.08.2025 |
18.08.2025 |
|
126 |
ಶಶೀಲ್ ಜಿ. ನಮೋಶಿ, |
18.08.2025 |
1995ರ ನಂತರದಲ್ಲಿ ಸ್ಥಾಪನೆಯಾಗಿರುವ ಕನ್ನಡ ಮಾಧ್ಯಮ ಖಾಸಗಿ ಶಾಲಾ ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
18.08.2025 |
18.08.2025 |
|
127 |
ಡಿ.ಟಿ.ಶ್ರೀನಿವಾಸ |
19.08.2025 |
ಹಿಂದುಳಿದ ವರ್ಗಗಳ ಎಸ್.ಸಿ, ಎಸ್.ಟಿ. ಸಮುದಾಯಗಳಲ್ಲಿಯ ಅಲೆಮಾರಿ, ಅರೆ ಅಲೆಮಾರಿ ಸಮಾಜಗಳಿಗೆ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸುತ್ತಿರುವ ಮತ್ತು ಮೂಲಸೌಕರ್ಯ ಹಾಗೂ ಅಲೆಮಾರಿ ವಸತಿ ಶಾಲೆಗಳನ್ನು ನಿರ್ಮಿಸುತ್ತಿರುವ ಬಗ್ಗೆ. | ಹಿಂದುಳಿದ ವರ್ಗಗಳ ಕಲ್ಯಾಣ |
19.08.2025 |
19.08.2025 |
|
128 |
ಮಂಜುನಾಥ್ ಭಂಡಾರಿ |
19.08.2025 |
ಮಂಗಳೂರು ವಿಶ್ವವಿದ್ಯಾಲಯದ ಎಲ್ಲಾ ಲೋಪಗಳ ಬಗ್ಗೆ ಕಾರಣಿಕರ್ತರಾದ ಆಡಳಿತ ಮುಖ್ಯಸ್ಥರು ಹಾಗೂ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ | ಉನ್ನತ ಶಿಕ್ಷಣ |
19.08.2025 |
19.08.2025 |
|
129 |
ಎ.ವಸಂತಕುಮಾರ್ |
19.08.2025 |
ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕು ಅತ್ತನೂರು ಗ್ರಾಮ ಸರ್ವೆ ನಂ.165ರ ಜಮೀನು ಪರಿಶಿಷ್ಟ ಜಾತಿಗೆ ಸೇರಿದ ಗೇಣಿದಾರರಿಗೆ ಮಂಜೂರು ಮಾಡಿರುವುದನ್ನು ಸಹಾಯಕ ಆಯುಕ್ತರು ಜಮೀನು ವ್ಯಾಜ್ಯ ಪ್ರಕರಣದಲ್ಲಿ ಕಾಯ್ದೆಗೆ ವಿರುದ್ಧ ಆದೇಶ ನೀಡಿರುವ ಬಗ್ಗೆ. | ಕಂದಾಯ |
19.08.2025 |
19.08.2025 |
|
130 |
ಟಿ.ಎನ್.ಜವರಾಯಿಗೌಡ |
20.08.2025 |
ಹಾಸನ ಜಿಲ್ಲೆ ಬೇಲೂರು ತಾಲ್ಲೂಕು, ಅರೆಹಳ್ಳಿ ಸರ್ವೆ.ನಂ.23/3 ಮತ್ತು 20/2 ರಲ್ಲಿ Tricolour Investment and Properties Pvt Ltd (Indian Estate) ಎಂಬ ಸಂಸ್ಥೆಯು ಅನಧಿಕೃತವಾಗಿ ಫಾರಂ ಲ್ಯಾಂಡ್ ಅನ್ನು ನಿರ್ಮಿಸಿ ಮಾರಾಟ ಮಾಡುವ ನೆಪದಲ್ಲಿ ಜನರಿಗೆ ಮೋಸ ಮಾಡುತ್ತಿರುವ ಬಗ್ಗೆ | ಕಂದಾಯ |
20.08.2025 |
20.08.2025 |
|
131 |
ಬಲ್ಕೀಸ್ ಬಾನು |
20.08.2025 |
ಕರ್ನಾಟಕ ರಾಜ್ಯದ 5000 ಗ್ರಾಮ ಪಂಚಾಯತ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಇತರೆ ಸಿಬ್ಬಂದಿಗಳಿಗೆ ಸೇವಾ ರಹಿತ ವೇತನ ಮಂಜೂರು ಮಾಡುವ ಬಗ್ಗೆ. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
20.08.2025 |
20.08.2025 |
|
132 |
ಡಿ.ಎಸ್. ಅರುಣ್ |
20.08.2025 |
ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲ್ಲೂಕು ಯಶವಂತಪುರ ಹೋಬಳಿ ಲಗ್ಗೆರೆ ಗ್ರಾಮದ ಸರ್ವೆ ನಂ.119 ಮತ್ತು 120ರಲ್ಲಿ ಉಚಿತ ನಿವೇಶಗಳಿಗೆ ಮಾಲೀಕತ್ವದ ದಾಖಲೆಗಳನ್ನು ನೀಡುವ ಬಗ್ಗೆ | ಕಂದಾಯ |
20.08.2025 |
20.08.2025 |
|
133 |
ಡಿ.ಎಸ್. ಅರುಣ್ |
20.08.2025 |
ಬೆಂಗಳೂರು ವಿಧಾನ ಸೌಧ, ವಿಕಾಸ್ ಸೌಧ, ಬಹುಮಹಡಿಗಳ ಕಟ್ಟಡ ಸುತ್ತಮುತ್ತ ಹಲವಾರು ಅನಧಿಕೃತ ಆಹಾರ ಮಳಿಗೆಗಳು ವ್ಯಾಪಾರ ನಡೆಸುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯ ಹದಗೆಡೆಸುತ್ತಿರುವ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
20.08.2025 |
20.08.2025 |
|
134 |
ಡಿ.ಎಸ್.ಅರುಣ್ |
21.08.2025 |
ಬೆಂಗಳೂರು ವಾರ್ಡ್ ನಂ.183ರ ವ್ಯಾಪ್ತಿಯಲ್ಲಿರುವ ರಾಮಾಂಜನೇಯ ನಗರದ, 2ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, ಸಮೀಪದಲ್ಲಿರುವ ರಸ್ತೆಯಲ್ಲಿ ಮೆಡಿಕಲ್ ವೆಸ್ಟ್ ಮತ್ತು ಇತರೆ ಅನುಪಯುಕ್ತ ತ್ಯಾಜ್ಯವನ್ನು ಹಾಕುತ್ತಿರುವುದರಿಂದ ಸುತ್ತಮುತ್ತಲು ವಾಸವಾಗಿರುವ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಿರುವ ಬಗ್ಗೆ. | ನಗರಾಭಿವೃದ್ಧಿ |
21.08.2025 |
21.08.2025 |