Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
152ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
---|---|---|---|---|
1 |
ಯು.ಬಿ.ವೆಂಕಟೇಶ್ (ಕ್ರ ಸಂಖ್ಯೆ:02) |
ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಎರ್ಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಿರ್ಮಿಸಲಾದ ದೋಷಪುರಿತ ಪರಶುರಾಮ ವಿಗ್ರಹ ಅವಶೇಷಗಳನ್ನು ತೆರವುಗೊಳಿಸಿ ಸಮುದ್ರಕ್ಕೆ ಎಸೆದಿರುವ ಬಗ್ಗೆ |
13.02.2024 |
|
2 |
ಕೆ.ಹರೀಶ್ ಕುಮಾರ್ (ಕ್ರ ಸಂಖ್ಯೆ:04) |
ಬೆಳ್ತಂಗಡಿ ತಾಲ್ಲೂಕಿನಲ್ಲಿ ಸ್ವಾಪಿಸಲಾದ ಏಕೈಕ ಕೃಷಿ ರೈತ ತರಬೇತಿ ಕೇಂದ್ರವು ಸಿಬ್ಬಂದಿ ಕೊರತೆ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿಂದಾಗಿ ನಿಸ್ತೇಜಗೊಂಡಿರುವ ಕುರಿತು. |
13.02.2024 |
|
3 |
ಅ.ದೇವೇಗೌಡ (ಕ್ರ ಸಂಖ್ಯೆ:16) |
ರಾಜ್ಯದಲ್ಲಿರುವ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರನ್ನು ವಿದ್ಯಾರ್ಹತೆಗಳ ಆಧಾರದ ಮೇಲೆ ಖಾಯಂಗೊಳಿಸುವ ಬಗ್ಗೆ |
13.02.2024 |
|
4 |
ಗೋವಿಂದರಾಜು (ಕ್ರ ಸಂಖ್ಯೆ:18) | ಕೋಲಾರ ನಗರದಲ್ಲಿರುವ ದೇವರಾಜ್ ಅರಸ್ ಎಜುಕೇಷನ್ ಟ್ರಸ್ಟ್‌ಯಡಿಯಲ್ಲಿ ನಡೆಯುತ್ತಿರುವ ಆರ್. ಎಲ್‌ಜಾಲಪ್ಪ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು 2002-03 ರಿಂದ 2023-24ನೇ ಸಾಲಿನವರೆಗೆ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸದಿರುವ ಬಗ್ಗೆ | 13.02.2024 |
|
5 |
ಡಾ: ತಳವಾರ್ ಸಾಬಣ್ಣ | ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳ ಅಧ್ಯಯನ ಪೀಠಗಳ ಸಧ್ಯದ ಶೈಕ್ಷಣಿಕ ಸ್ಥಿತಿ, ಕಾರ್ಯವೈಖರಿ, ಹಣಕಾಸಿನ ವ್ಯವಸ್ಥೆ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತು. | 14.02.2024 |
|
6 |
ಎಂ.ಎಲ್.ಅನಿಲ್ ಕುಮಾರ್ (ಕ್ರ ಸಂಖ್ಯೆ:40) | ಶಾಸಕರುಗಳ ಕಾರ್ಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಮಹತ್ವದ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗದಿರುವುದರಿಂದ ಕಾಮಗಾರಿಗಳು ಕೈಗೊಳ್ಳುವಲ್ಲಿ ಹಿನ್ನಡೆಯಾಗಿರುವ ಕುರಿತು. | 14.02.2024 |
|
7 |
ಶಾಂತಾರಾಮ್ ಬುಡ್ನಾ ಸಿದ್ದಿ (ಕ್ರ ಸಂಖ್ಯೆ:42) | ಧನಗರ ಗೌಳಿ ಜನಾಂಗದವರ ಹೈನುಗಾರಿಕೆ ವೃತ್ತಿಯನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೇಸಿಗೆಯಲ್ಲಿ ಮೇವು ಸಿಗುವಂತೆ ಯೋಜನೆ ರೂಪಿಸುವ ಬಗ್ಗೆ | 14.02.2024 |
|
8 |
ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ನಾ, ಎನ್. ರವಿಕುಮಾರ್, ವಿ.ಪ.ಮು.ಸ, ಶಾಂತರಾಮ್ ಬುಡ್ನಾ ಸಿದ್ದಿ, ಡಾ. ತಳವಾರ ಸಾಬಣ್ಣ, ಪ್ರತಾಪ್ ಸಿಂಹ ನಾಯಕ್.ಕೆ ಹಾಗೂ ಮುನಿರಾಜುಗೌಡ ಪಿ.ಎಂ (ನಿಯಮ-59 ರಿಂದ ನಿಯಮ-72ಕ್ಕೆ ಪರಿವರ್ತಿಸಲಾಗಿದೆ. ಮೂಲ ಕಡತವು ಶಾ.ರ.ಶಾಖೆಯಲ್ಲಿರುತ್ತದೆ) | ರಾಜ್ಯದಲ್ಲಿ ಇತ್ತೀಚೆಗೆ ಕೊಲೆ, ಕೋಮು ಗಲಭೆ, ಅತ್ಯಾಚಾರ, ಅಪರಾಧ ಕೃತ್ಯಗಳು ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣಗಳು ಹೆಚ್ಚಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಬಗ್ಗೆ | 19.02.2024 |
|
9 |
ಪ್ರತಾಪ್ ಸಿಂಹ ನಾಯಕ್ ಕೆ (ಕ್ರ ಸಂಖ್ಯೆ:10) ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. | ನೋಂದಾಯಿತ ʼʼಎʼʼ ಮತ್ತು ʼʼಬಿʼʼ ದರ್ಜೆ ದೇವಾಲಯಗಳಲ್ಲಿ ಭಕ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದಿರುವುದು ಹಾಗೂ ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆಗೆ ಸರ್ಕಾರ ಸೂಕ್ತ ಕ್ರಮ ವಹಿಸದಿರುವ ಬಗ್ಗೆ. | 19.02.2024 |
|
10 |
ಸುನೀಲ್ ವಲ್ಯಾಪುರ್ (ಕ್ರ ಸಂಖ್ಯೆ:57) | ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ/ ರಾಜ್ಯ/ಜಿಲ್ಲಾ ಹೆದ್ದಾರಿಗಳಲ್ಲಿರುವ ಅವೈಜ್ಞಾನಿಕ ರಸ್ತೆ ತಿರುವುಗಳಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಬಗ್ಗೆ | 19.02.2024 |
|
11 |
ಮಂಜುನಾಥ್ ಭಂಡಾರಿ (ಕ್ರ ಸಂಖ್ಯೆ:06) | ಕಂಬಳ ಕ್ರೀಡೆಯನ್ನು ಕರ್ನಾಟಕ ʼʼರಾಜ್ಯ ಕ್ರೀಡೆ ಅಥವಾ ನಾಡ ಕ್ರೀಡೆʼʼ ಯೆಂದು ಘೋಷಿಸಿ ಅಗತ್ಯ ಅನುದಾನವನ್ನು ನೀಡುವ ಬಗ್ಗೆ | 20.02.2024 |
|
12 |
ಹೇಮಲತಾ ನಾಯಕ್ (ಕ್ರ ಸಂಖ್ಯೆ:81) | ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಬೊಂಬೆ ತಯಾರಿಕೆ ಕುಟುಂಬಗಳಿಗೆ ಆರ್ಥಿಕ ಶಕ್ತಿಯನ್ನು ತುಂಬಬೇಕೆಂದು ಮತ್ತು ಕರಕುಶಲ ಕರ್ಮಿಗಳಿಗೆ ಮನೆಯ ಹಕ್ಕು ಪತ್ರಗಳನ್ನು ನೀಡುವ ಬಗ್ಗೆ. | 20.02.2024 |
|
13 |
ಉಮಾಶ್ರೀ (ಕ್ರ ಸಂಖ್ಯೆ:94) | ಕರ್ನಾಟಕ ಟೆಲಿವಿಷನ್ ಕಲ್ಚರಲ್ ಹಾಗೂ ಸ್ಪೋರ್ಟ್ಸ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ ಏಕಮುಖವಾಗಿ ಕಲಾವಿದರ ಸಂಸ್ಥೆಗೆ ಮೋಸವೆಸಗಿಸುತ್ತಿರುವ ಬಗ್ಗೆ. | 20.02.2024 |
|
14 |
ಬಿ.ಎಂ.ಫಾರೂಖ್ (ಕ್ರ ಸಂಖ್ಯೆ:88) | ತುಳುಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಭಾಷೆಯನ್ನಾಗಿ ಮಾಡಿ ಭಾರತದ ಸಂವಿಧಾನದಲ್ಲಿ 8ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡುವ ಬಗ್ಗೆ. | 28.02.2024 |
|
15 |
ಗೋವಿಂದರಾಜು (ಕ್ರ ಸಂಖ್ಯೆ:20) | ಕೋಲಾರ ಜಿಲ್ಲೆಯ ಖಾಸಗಿ ಆಸ್ಪತ್ರೆಯವರು ಸರ್ಕಾರದ 108 ಅಂಬುಲೆನ್ಸ್‌ಗಳ ವಾಹನ ಚಾಲಕರಿಗೆ ಆಮಿಷತೋರಿಸಿ ಸಾರ್ವಜನಿಕರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸುತ್ತಿರುವ ಬಗ್ಗೆ. | 28.02.2024 |
|
16 |
ಮರಿತಿಬ್ಬೇಗೌಡ, ಬಿ.ಎಂ. ಫಾರೂಖ್,ಸುನೀಲ್ ವಲ್ಯಾಪೂರ ಹಾಗೂ ಇತರರು (ಕ್ರ ಸಂಖ್ಯೆ:105) | ಬೆಂಗಳೂರು ದಕ್ಷಿಣ ತಾಲ್ಲೂಕು: ಉತ್ತರಹಳ್ಳಿ ಹೋಬಳಿ, ಸುಂಕದಕಟ್ಟೆ ಗ್ರಾಮದ ಸ.ನಂ.37 ಮತ್ತು ನೆಟ್ಟಿಗೆರೆ ಗ್ರಾಮದ ಸಂ.ನಂ.42ರ ಜಮೀನುಗಳ ಬಗ್ಗೆ. | 28.02.2024 |
|
17 |
ಎಸ್.ರವಿ (ಕ್ರ ಸಂಖ್ಯೆ:50) (ಮಾನ್ಯ ಸಭಾನಾಯಕರು ಮೌಖಿಕವಾಗಿ ಸರ್ಕಾರದ ಉತ್ತರವನ್ನು ನೀಡಿರುತ್ತಾರೆ) |
ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಬನಶಂಕರಿಯಿಂದ ತಲ ಘಟ್ಟಪುರದವರೆಗೆ ಮುಖ್ಯ ರಸ್ತೆಯ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಫ್ಲೆಒವರ್ ನಿರ್ಮಾಣ ಅಥವಾ ಯಾವುದಾದರೂ ಯೋಜನೆಯನ್ನು ರೂಪಿಸುವ ಕುರಿತು. | 28.02.2024 |
|
18 |
ಡಾ:ತಳವಾರ್ ಸಾಬಣ್ಣ (ಕ್ರ ಸಂಖ್ಯೆ:95) | ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು/ಸದಸ್ಯರುಗಳು ಮತ್ತು ಕಾರ್ಯದರ್ಶಿ ನಡುವೆ ಅಧಿಕಾರ ಚಲಾಯಿಸುವ ಗೊಂದಲದ ಬಗ್ಗೆ | 28.02.2024 |
|
19 |
ರವಿಕುಮಾರ್ ಎನ್. (ಕ್ರ ಸಂಖ್ಯೆ:107) | ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕಲ್ಯಾ ಪಂಚಾಯಿತಿ ವ್ಯಾಪ್ತಿಯ ಹುಜಗಲ್ ನ ಕಾಡಿನಲ್ಲಿ ವಾಸಿಸುತ್ತಿರುವ ಇರಳಿಗ ಸಮುದಾಯದ ಜನರಿಗೆ ಹಕ್ಕು ಪತ್ರ ಹಾಗೂ ಮೂಲಸೌಲಭ್ಯ ಒದಗಿಸುವ ಕುರಿತು. | 29.02.2024 |
|
20 |
ಯು.ಬಿ.ವೆಂಕಟೇಶ (ಕ್ರ ಸಂಖ್ಯೆ:68) |
ಕಳೆದ ಐದು ವರ್ಷಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ವಹಿಸಿರುವ ಕಾಮಗಾರಿಗಳಲ್ಲಿ ಹಲವು ಕಾಮಗಾರಿಗಳಿಗೆ ಎರಡೆರಡು ಬಾರಿ ಬಿಲ್‌ಗಳನ್ನು ಪಾವತಿಸಿರುವ ಕುರಿತು. | 29.02.2024 |
|
21 |
ವೈ.ಎಂ.ಸತೀಶ್, ಕೆ.ಎಸ್. ನವೀನ್, ಎಸ್ .ರುದ್ರೇಗೌಡ, ಹಾಗೂ ಡಿ.ಎಸ್.ಅರುಣ್ (ಕ್ರ ಸಂಖ್ಯೆ:73) | ತುಂಗಭದ್ರಾ ನದಿಯಲ್ಲಿ ಹಾನಿಕಾರಕ ಲೋಹಗಳು ಪತ್ತೆಯಾಗಿ ನದಿ ಕುಲಷಿತಗೊಳ್ಳುತ್ತಿರುವುದರಿಂದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ವಿಜಯ ಮತ್ತು ಬಳ್ಳಾರಿ ಜಿಲ್ಲೆಗಳ ಜನರಿಗೆ ಸದರಿ ನದಿಯ ನೀರನ್ನು ಕುಡಿಯಲು ಮತ್ತು ಕೃಷಿಗೆ ಬಳಸಲು ತೊಂದರೆ ಉಂಟಾಗಿರುವ ಕುರಿತು. | 29.02.2024 |
|
22 |
ಕೆ.ಪಿ.ನಂಜುಂಡಿ ವಿಶ್ವಕರ್ಮ (ನಿಯಮ-330ರ ಪಟ್ಟಿ |
ವಿಧಾನ ಸೌಧ, ವಿಕಾಸ ಸೌಧ ಮತ್ತು ಶಾಸಕರ ಭವನದ ಅವರಣದಲ್ಲಿ ವಿಶ್ವಕರ್ಮ ಸಮಾಜದ ಭಗವಾನ್ ವಿಶ್ವಕರ್ಮ ಅಥವಾ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ | 29.02.2024 |
152ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
|
---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ಸೂಚನ ಪತ್ರ ಪಡೆದ ದಿನಾಂಕ |
ವಿಷಯ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
1 |
ಡಾ: ತಳವಾರ್ ಸಾಬಣ್ಣ ದಿನಾಂಕ:14.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
30.01.2024 |
ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳ ಅಧ್ಯಯನ ಪೀಠಗಳ ಸಧ್ಯದ ಶೈಕ್ಷಣಿಕ ಸ್ಥಿತಿ, ಕಾರ್ಯವೈಖರಿ, ಹಣಕಾಸಿನ ವ್ಯವಸ್ಥೆ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತು. | ಉನ್ನತ ಶಿಕ್ಷಣ |
03.02.2024 |
06.02.2024 |
|
2 |
ಯು.ಬಿ.ವೆಂಕಟೇಶ್ ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
30.01.2024 |
ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಎರ್ಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಿರ್ಮಿಸಲಾದ ದೋಷಪುರಿತ ಪರಶುರಾಮ ವಿಗ್ರಹ ಅವಶೇಷಗಳನ್ನು ತೆರವುಗೊಳಿಸಿ ಸಮುದ್ರಕ್ಕೆ ಎಸೆದಿರುವ ಬಗ್ಗೆ. | ಕನ್ನಡ ಮತ್ತು ಸಂಸ್ಕೃತಿ |
03.02.2024 |
07.02.2024 |
|
3 |
ಯು.ಬಿ.ವೆಂಕಟೇಶ್ | 30.01.2024 |
ಬಿಟ್ ಕಾಯಿನ್ ಹಗರಣದಲ್ಲಿ ಆಗಿರುವ ತನಿಖೆ ಮತ್ತು ತನಿಖೆಯೊಳಗಿನ ಅಧಿಕಾರಿಗಳ ಶಾಮೀಲಿನಿಂದಾಗಿ ಪ್ರಕರಣ ತಾರ್ಕಿಕ ಅಂತ್ಯ ಕಾಣದಿರುವ ಕುರಿತು. | ಒಳಾಡಳಿತ |
06.02.2024 |
06.02.2024 |
|
4 |
ಕೆ.ಹರೀಶ್ ಕುಮಾರ್ ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ |
31.01.2021 |
ಬೆಳ್ತಂಗಡಿ ತಾಲ್ಲೂಕಿನಲ್ಲಿ ಸ್ವಾಪಿಸಲಾದ ಏಕೈಕ ಕೃಷಿ ರೈತ ತರಬೇತಿ ಕೇಂದ್ರವು ಸಿಬ್ಬಂದಿ ಕೊರತೆ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿಂದಾಗಿ ನಿಸ್ತೇಜಗೊಂಡಿರುವ ಕುರಿತು. | ಕೃಷಿ |
03.02.2024 |
06.02.2024 |
|
5 |
ಚಿದಾನಂದ ಎಂ ಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 19) |
01.02.2024 |
ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ವಯೋಮಿತಿ ಸಡಲಿಕೆ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
08.02.2024 |
|
6 |
ಮಂಜುನಾಥ್ ಭಂಡಾರಿ ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ |
01.02.2024 |
ಕಂಬಳ ಕ್ರೀಡೆಯನ್ನು ಕರ್ನಾಟಕ ʼʼರಾಜ್ಯ ಕ್ರೀಡೆ ಅಥವಾ ನಾಡ ಕ್ರೀಡೆʼʼ ಯೆಂದು ಘೋಷಿಸಿ ಅಗತ್ಯ ಅನುದಾನವನ್ನು ನೀಡುವ ಬಗ್ಗೆ | ಯುವ ಸಬಲೀಕರಣ ಮತ್ತು ಕ್ರೀಡಾ |
06.02.2024 |
06.02.2024 |
|
7 |
ಪ್ರತಾಪ್ ಸಿಂಹ ನಾಯಕ್ ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ ಸದರಿ ವಿಷಯವು |
01.02.2024 |
ರಾಜ್ಯದ ಅರಣ್ಯ ಒತ್ತುವರಿ ಪ್ರಕರಣಗಳಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿ ಸರ್ವೆ ಮಾಡಿ ಪರಿಹಾರ ಹುಡುಕದ ಕಾರಣದಿಂದ ಹಲವಾರು ಅರ್ಹ ಅರಣ್ಯ ಒತ್ತುವರಿದಾರರಿಗೆ ನ್ಯಾಯ ದೊರಕದಿರುವ ಬಗ್ಗೆ. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
08.02.2024 |
09.02.2024 |
|
8 |
ಪ್ರತಾಪ್ ಸಿಂಹ ನಾಯಕ್ ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
01.02.2024 |
ರಾಜ್ಯದಲ್ಲಿ ಮಾಸಿಕ ಪಿಂಚಣಿಗಾಗಿ 60 ವರ್ಷ ಮೇಲ್ಪಟ್ಟವರು ಸಂದ್ಯಾ ಸುರಕ್ಷಾ ಯೋಜನೆಯಡಿ ಅರ್ಜಿ ಸಲ್ಲಿಸುವಾಗ ಆಧಾರ್ ಸಂಖ್ಯೆಗಳನ್ನು ಜೋಡನೆ ಮಾಡುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ. | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕ ಸಬಲೀಕರಣ (ವರ್ಗಾವಣೆ) ಕಂದಾಯ |
07.02.2024 |
08.02.2024 |
|
9 |
ಪ್ರತಾಪ್ ಸಿಂಹ ನಾಯಕ್ ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
01.02.2024 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ʼʼಕುಡುಬಿ ಜಾತಿಯನ್ನು ಸೇರಿಸುವ ಬದಲು ʼʼಕುಡುಂಬನ್ʼʼ ಎಂದು ಸೇರಿಸಿರುವುದರಿಂದ ಸಮುದಾಯದ ಜನರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿರುವ ಕುರಿತು | ಸಮಾಜ ಕಲ್ಯಾಣ |
08.02.2024 |
08.02.2024 |
|
10 |
ಪ್ರತಾಪ್ ಸಿಂಹ ನಾಯಕ್ ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
01.02.2024 |
ನೋಂದಾಯಿತ ʼʼಎʼʼ ಮತ್ತು ʼʼಬಿʼʼ ದರ್ಜೆ ದೇವಾಲಯಗಳಲ್ಲಿ ಭಕ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದಿರುವುದು ಹಾಗೂ ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆಗೆ ಸರ್ಕಾರ ಸೂಕ್ತ ಕ್ರಮ ವಹಿಸದಿರುವ ಬಗ್ಗೆ | ಮುಜರಾಯಿ (ಕಂದಾಯ) |
07.02.2024 |
08.02.2024 |
|
11 |
ಪ್ರತಾಪ್ ಸಿಂಹ ನಾಯಕ್ ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
01.02.2024 |
ಕರ್ನಾಟಕ ಕರಾವಳಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಹೆಂಚು ಉದ್ಯಮ ತೀವ್ರ ಕುಸಿತದಿಂದ ಮಾಲೀಕರು ಸಂಕಷ್ಟದಲ್ಲಿರುವ ಬಗ್ಗೆ. | ವಾಣಿಜ್ಯ ಮತ್ತು ಕೈಗಾರಿಕೆ (ಸಣ್ಣ ಕೈಗಾರಿಕೆಗಳು) |
07.02.2024 |
08.02.2024 |
|
12 |
ಪ್ರತಾಪ್ ಸಿಂಹ ನಾಯಕ್ ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
01.02.2024 |
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರ ಪ್ರಾಧಿಕಾರದ ಮಹಾ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾವನೆಯಿಂದಾಗಿ ತೊಂದರೆಯಾಗಿರುವ ಬಗ್ಗೆ. | ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು (ನಗರ ಸಭೆಗಳು ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು) |
07.02.2024 |
08.02.2024 |
|
13 |
ಪ್ರತಾಪ್ ಸಿಂಹ ನಾಯಕ್ ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಸದರಿ ವಿಷಯವು |
01.02.2024 |
ರಾಜ್ಯದ ಅಡಿಕೆ ಬೆಳೆಯುವ ಬಹುತೇಕ ಪ್ರದೇಶಗಳಲ್ಲಿ ಎಲೆಚುಕ್ಕಿ ಮತ್ತು ಹಳದಿ ರೋಗದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿರುವ ಬಗ್ಗೆ. | ತೋಟಗಾರಿಕೆ ಮತ್ತು ರೇಷ್ಮೆ (ತೋಟಗಾರಿಕೆ) |
07.02.2024 |
09.02.2024 |
|
14 |
ಅ.ದೇವೇಗೌಡ | 02.02.2024 |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿದ್ಯಾ ಇಲಾಖೆಯಲ್ಲಿ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು/ಉಪನ್ಯಾಸಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಬಗ್ಗೆ | ನಗರಾಭಿವೃದ್ಧಿ |
05.02.2024 |
07.02.2024 |
|
15 |
ಅ.ದೇವೇಗೌಡ | 02.02.2024 |
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಂಘಟನೆ ನಿರ್ವಹಣೆಯಲ್ಲಿರುವ 2012ಕ್ಕಿಂತ ಮೊದಲು ಆರಂಭಿಸಿದ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
05.02.2024 |
06.02.2024 |
|
16 |
ಅ.ದೇವೇಗೌಡ ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ |
02.02.2024 |
ರಾಜ್ಯದಲ್ಲಿರುವ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರನ್ನು ವಿದ್ಯಾರ್ಹತೆಗಳ ಆಧಾರದ ಮೇಲೆ ಖಾಯಂಗೊಳಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
05.02.2024 |
06.02.2024 |
|
17 |
ಗೋವಿಂದರಾಜು | 02.02.2024 |
ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ಏಕೈಕ ಪದವಿ ಮತ್ತು ಸ್ನಾತಕೊತ್ತರ ಪದವಿ ಕಾಲೇಜಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಒದಗಿಸುವ ಬಗ್ಗೆ. | ಉನ್ನತ ಶಿಕ್ಷಣ |
05.02.2024 |
06.02.2024 |
|
18 |
ಗೋವಿಂದರಾಜು ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
02.02.2024 |
ಕೋಲಾರ ನಗರದಲ್ಲಿರುವ ದೇವರಾಜ್ ಅರಸ್ ಎಜುಕೇಷನ್ ಟ್ರಸ್ಟ್‌ಯಡಿಯಲ್ಲಿ ನಡೆಯುತ್ತಿರುವ ಆರ್. ಎಲ್‌ಜಾಲಪ್ಪ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು 2002-03 ರಿಂದ 2023-24ನೇ ಸಾಲಿನವರೆಗೆ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸದಿರುವ ಬಗ್ಗೆ | ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು (ನಗರ ಸಭೆಗಳು ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು) |
05.02.2024 |
07.02.2024 |
|
19 |
ಗೋವಿಂದರಾಜು | 02.02.2024 |
ಕೋಲಾರದಲ್ಲಿ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಯಾಗಿರುವ ಅಮೃತ ಯೋಜನೆ 10ರಲ್ಲಿ ಯುಜಿಡಿ ಕಾಮಗಾರಿಗೆ ಗುಜರಾತಿನ ಜಯಂತಿ ಸೂಪರ್ ಕನ್‌ಸ್ಟ್ರಷನ್ ಸಂಸ್ಥೆಯು ಗುತ್ತಿಗೆ ಪಡೆದಿದ್ದು, 05 ವರ್ಷಗಳ ಕಾಲ ನಿರ್ವಹಣೆ ಮಾಡಲು ನಿರ್ಲಕ್ಷ ತೋರುತ್ತಿರುವ ಬಗ್ಗೆ. | ನಗರಾಭಿವೃದ್ಧಿ (ಪೌರಾಡಳಿತ) |
05.02.2024 |
07.02.2024 |
|
20 |
ಗೋವಿಂದರಾಜು ದಿನಾಂಕ:28.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
02.02.2024 |
ಕೋಲಾರ ಜಿಲ್ಲೆಯ ಖಾಸಗಿ ಆಸ್ಪತ್ರೆಯವರು ಸರ್ಕಾರದ 108 ಅಂಬುಲೆನ್ಸ್‌ಗಳ ವಾಹನ ಚಾಲಕರಿಗೆ ಆಮಿಷತೋರಿಸಿ ಸಾರ್ವಜನಿಕರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸುತ್ತಿರುವ ಬಗ್ಗೆ. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
05.02.2024 |
06.02.2024 |
|
21 |
ಗೋವಿಂದರಾಜು | 02.02.2024 |
ಕೋಲಾರ ಜಿಲ್ಲೆಯಲ್ಲಿ ಹಸುಗಳಿಗೆ ಕುಡಿಯುವ ನೀರು, ಮೇವಿನ ಅಭಾವದ ಮಧ್ಯದಲ್ಲಿ ನಾನಾ ರೋಗಗಳು ಹೆಚ್ಚಾಗುತ್ತಿರುವ ಬಗ್ಗೆ | ಪಶುಸಂಗೋಪನೆ ಮತ್ತು ಮೀನುಗಾರಿಕೆ |
05.02.2024 |
07.02.2024 |
|
22 |
ಗೋವಿಂದರಾಜು | 02.02.2024 |
ಕೋಲಾರ ಜಿಲ್ಲೆಯ ರೈತರ ಟಮೊಟೊ ಬೆಳೆಯು ಇತ್ತೀಚೆಗೆ ಸರಿಯಾದ ಇಳುವರಿ ನೀಡದೆ ರೋಗ ಭಾದೆ ಎದುರಿಸುತ್ತಿರುವ ಬಗ್ಗೆ. | ತೋಟಗಾರಿಕೆ ಮತ್ತು ರೇಷ್ಮೆ (ತೋಟಗಾರಿಕೆ) |
05.02.2024 |
06.02.2024 |
|
23 |
ಗೋವಿಂದರಾಜು | 02.02.2024 |
ಕೋಲಾರ ನಗರದಲ್ಲಿರುವ ಎಸ್. ಎನ್. ಆರ್ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಮೂಲಸೌಕರ್ಯ ಹಾಗೂ ಸಿಬ್ಬಂದಿ ಕೊರತೆಯಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
05.02.2024 |
06.02.2024 |
|
24 |
ಮರಿತಿಬ್ಬೇಗೌಡ ಹಾಗೂ ಎಸ್.ಎಲ್. ಭೋಜೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
02.02.2024 |
ಶಾಲೆಗಳ ಮಾನ್ಯತೆ ನವೀಕರಣ ಸಂಬಂಧ ಮಾನ್ಯ ಉಚ್ಛನ್ಯಾಯಾಲಯವು ಸುರಕ್ಷತಾ ಮಾರ್ಗ ಸೂಚಿಗಳನ್ನು ಸರಳೀಕರಿಸಿರುವಂತೆ ಆನ್‌ಲೈನ್ ಗಳಲ್ಲಿ ಮಾರ್ಪಾಡು ಮಾಡುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
06.02.2024 |
06.02.2024 |
|
25 |
ಮರಿತಿಬ್ಬೇಗೌಡ ಹಾಗೂ ಎಸ್.ಎಲ್. ಭೋಜೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
02.02.2024 |
ವೃತ್ತಿ ಶಿಕ್ಷಣ ಇಲಾಖೆಯಿಂದ (ಜೆ.ಓ.ಸಿ) ವಿವಿಧ ಇಲಾಖೆಯಲ್ಲಿ ವಿಲೀನಗೊಂಡ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ವೇತನ ತಾರತಮ್ಯ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
06.02.2024 |
06.02.2024 |
|
26 |
ಮರಿತಿಬ್ಬೇಗೌಡ ಹಾಗೂ ಮಧು ಜಿ ಮದೇಗೌಡ, ಸದರಿ ವಿಷಯವು ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 28) |
02.02.2024 |
ಅನುದಾನಿತ ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ-2016ರ ನಂತರ ಸಾಕಷ್ಟು ಬೋಧಕ/ಬೋಧಕೇತರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಬೋಧನೆಗೆ ತೊಂದರೆಯಾಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
06.02.2024 |
06.02.2024 |
|
27 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 29) |
02.02.2024 |
ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದ ಕಾಲ್ಪಿನಿಕ ವೇತನ ಬಡ್ತಿ ಸಂಬಂಧ ರಚನೆಯಾದ ಸಮಿತಿಯ ವರದಿಯನ್ನು ಇದುವರೆವಿಗೂ ಜಾರಿಗೊಳಿಸದಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.02.2024 |
08.02.2024 |
|
28 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 30) |
02.02.2024 |
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕೊಂಡಿರುವವರಿಗೆ ರಜೆ ಸಮಲತ್ತುಗಳು ಹಾಗೂ ಸೇವಾ ಭದ್ರತೆ ಒದಗಿಸುವ ಕುರಿತು | ಉನ್ನತ ಶಿಕ್ಷಣ |
07.02.2024 |
08.02.2024 |
|
29 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 31) |
02.02.2024 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀಥಾಮಸ್ ನೇತೃತ್ವದ ಶಿಫಾರಸ್ಸಿನ ರೀತ್ಯಾ ನೌಕರರಿಗೆ ಅನುದಾನಿತ ಶಾಲಾ ಕಾಲೇಜುಗಳಿಗೆ ನೀಡಲಾಗುತ್ತಿರುವ ಸೇವಾ ಸೌಲಭ್ಯಗಳು ಹಾಗೂ ಸೇವಾ ಭದ್ರತೆ ನೀಡದಿರುವ ಬಗ್ಗೆ | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
08.02.2024 |
09.02.2024 |
|
30 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 32) |
02.02.2024 |
ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ 10-15 ವರ್ಷಗಳಿಂದ ಅತಿಥಿ ಶಿಕ್ಷಕರು/ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
31 |
ಮರಿತಿಬ್ಬೇಗೌಡ, ಎಸ್.ಎಲ್. ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 33) |
02.02.2024 |
ದೈಹಿಕ ಶಿಕ್ಷಣ ಪರಿವೀಕ್ಷಕರ ಗ್ರೂಪ್ ʼʼಬಿʼʼ ಹುದ್ದೆಯಿಂದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗೆ ಬಡ್ತಿ ಮೂಲಕ ತುಂಬದಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
32 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 34) |
02.02.2024 |
1 ರಿಂದ 7ನೇ ತರಗತಿಯವರೆಗೆ ಕಾರ್ಯನಿರ್ವಹಿಸುತ್ತಿರುವ ಪದವೀಧರರ ಶಿಕ್ಷಕರಿಗೆ 6 ರಿಂದ 8ನೇ ತರಗತಿಯಲ್ಲಿ ಬೋಧನೆ ಮಾಡಲು ವಿಲೀನಾತಿಗೊಳಿಸದಿರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
33 |
ಮರಿತಿಬ್ಬೇಗೌಡ, ಎಸ್.ಎಲ್ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 35) |
02.02.2024 |
ಸಮಾಜ ಕಲ್ಯಾಣ ಇಲಾಖೆಯಡಿಯ ಕ್ರೈಸ್ ವತಿಯಿಂದ ನಡೆಯುತ್ತಿರುವ ವಸತಿ ಶಾಲೆಯಲ್ಲಿ ಖಾಯಂ ಶಿಕ್ಷಕರಿಗೆ ಡಿ.ಸಿ.ಆರ್.ಜಿ ಜ್ಯೋತಿ ಸಂಜೀವಿನಿ ಇತ್ಯಾಧಿ ಸೌಲಭ್ಯ ಗಳನ್ನು ನೀಡದಿರುವ ಬಗ್ಗೆ. | ಸಮಾಜ ಕಲ್ಯಾಣ |
08.02.2024 |
09.02.2024 |
|
34 |
ಮರಿತಿಬ್ಬೇಗೌಡ, ಎಸ್.ಎಲ್ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 36) |
02.02.2024 |
ಪ್ರಾಥಮಿಕ ಶಾಖೆಯಿಂದ ಪ್ರೌಢ ಶಾಲೆಗೆ ಮತ್ತು ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಪದನ್ನೋತಿ ಹೊಂದಿರುವ ಶಿಕ್ಷಕರಿಗೆ 15, 20, 25 ವರ್ಷಗಳ ಕಾಲಮಿತಿ ಬಡ್ತಿ ನೀಡದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.02.2024 |
08.02.2024 |
|
35 |
ಮರಿತಿಬ್ಬೇಗೌಡ, ಎಸ್.ಎಲ್ . ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 37) |
02.02.2024 |
1995 ರ ನಂತರ ಪ್ರಾರಂಭವಾಗಿರುವ ಅನುದಾನ ರಹಿತ ಕನ್ನಡ ಮಧ್ಯಮ ಶಾಲಾ ಕಾಲೇಜುಗಳ ಬೋಧಕ/ ಬೋಧಕೇತರಿಗೆ ಸೇವಾ ಭದ್ರತೆ ಇಲ್ಲದಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.02.2024 |
08.02.2024 |
|
36 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 38) |
02.02.2024 |
ಸರ್ಕಾರಿ/ಅನುದಾನಿತ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ ಎ.ಜಿ.ಪಿ ಹಾಗೂ ಸಿ.ಎ.ಎಸ್. ಅಡಿಯಲ್ಲಿ ಬಡ್ತಿಯನ್ನು ನೀಡುವಲ್ಲಿ ವಿಳಂಬವಾಗಿರುವ ಬಗ್ಗೆ. | ಉನ್ನತ ಶಿಕ್ಷಣ |
07.02.2024 |
08.02.2024 |
|
37 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 39) |
02.02.2024 |
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು 1, 2. 3 ಎಂದು ಮೂರು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸುವುದು ಮತ್ತು ಪರೀಕ್ಷಾ ಕೇಂದ್ರಗಳನ್ನು ಅವೈಜ್ಞಾನಿಕವಾಗಿ ಕೇಂದ್ರಿಕೃತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.02.2024 |
08.02.2024 |
|
38 |
ಮರಿತಿಬ್ಬೇಗೌಡ, ಎಸ್.ಎಲ್ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 40) |
02.02.2024 |
ಸರ್ಕಾರಿ ಹಾಗೂ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ 6ನೇ ವೇತನ ಆಯೋಗ ಮತ್ತು 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಬಾಕಿಯನ್ನು ಇದುವರೆವಿಗೂ ಪಾವತಿಸದಿರುವ ಬಗ್ಗೆ. | ಉನ್ನತ ಶಿಕ್ಷಣ |
07.02.2024 |
08.02.2024 |
|
39 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 41) |
02.02.2024 |
ಅನುದಾನಿತ ಶಾಲಾ ಕಾಲೇಜಿನ ಸಿಬ್ಬಂದಿಗಳಿಗೆ ಯಾವುದೇ ಆರೋಗ್ಯ ವಿಮೆ ಇಲ್ಲದಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.02.2024 |
08.02.2024 |
|
40 |
ಎಂ.ಎಲ್.ಅನಿಲ್ ಕುಮಾರ್ ದಿನಾಂಕ:14.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
03.02.2024 |
ಶಾಸಕರುಗಳ ಕಾರ್ಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಮಹತ್ವದ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗದಿರುವುದರಿಂದ ಕಾಮಗಾರಿಗಳು ಕೈಗೊಳ್ಳುವಲ್ಲಿ ಹಿನ್ನಡೆಯಾಗಿರುವ ಕುರಿತು. | ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ |
06.02.2024 |
09.02.2024 |
|
41 |
ಎಂ.ಎಲ್.ಅನಿಲ್ ಕುಮಾರ್ ಸದರಿ ವಿಷಯವು |
03.02.2024 |
ತೋಟಗಾರಿಕಾ ಬೆಳೆಗಳ ಬಿತ್ತನೆ ಬೀಜಗಳ ವಿತರಣೆಯಲ್ಲಿ ಕಳಪೆ ಬೀಜ ನೀಡಿದ ಕಾರಣ ಅಧಿಕ ಗೊಬ್ಬರ ಮತ್ತು ಕೀಟನಾಶಕಗಳು ಬಳಕೆ ಮಾಡಬೇಕಾಗಿರುವುದರಿಂದ ರೈತರಿಗೆ ತೊಂದರೆ ಉಂಟಾಗಿರುವ ಬಗ್ಗೆ. | ತೋಟಗಾರಿಕೆ ಮತ್ತು ರೇಷ್ಮೆ (ತೋಟಗಾರಿಕೆ) |
07.02.2024 |
09.02.2024 |
|
42 |
ಶಾಂತಾರಾಮ್ ಬುಡ್ನಾ ಸಿದ್ದಿ ದಿನಾಂಕ:14.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
02.02.2024 |
ಧನಗರ ಗೌಳಿ ಜನಾಂಗದವರ ಹೈನುಗಾರಿಕೆ ವೃತ್ತಿಯನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೇಸಿಗೆಯಲ್ಲಿ ಮೇವು ಸಿಗುವಂತೆ ಯೋಜನೆ ರೂಪಿಸುವ ಬಗ್ಗೆ. | ಪಶುಸಂಗೋಪನೆ ಮತ್ತು ಮೀನುಗಾರಿಕೆ (ಪಶುಸಂಗೋಪನೆ) |
07.02.2024 |
08.02.2024 |
|
43 |
ಉಮಾಶ್ರೀ | 02.02.2024 |
ರಾಜ್ಯದಲ್ಲಿಇತ್ತೀಚಿಗೆ ಮಹಿಳೆಯವರ ಮೇಲೆ ಹೆಚ್ಚುತ್ತಿರುವ ದಬ್ಬಾಳಿಕೆ, ಅತ್ಯಾಚಾರ, ವರದಕ್ಷಣೆ-ಕಿರುಕುಳದಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಕಠಿಣ ಕಾನೂನು ಕ್ರಮಗಳನ್ನು ರೂಪಿಸುವ ಬಗ್ಗೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕ ಸಬಲೀಕರಣ |
08.02.2024 |
12.02.2024 |
|
44 |
ಮಧು ಜಿ ಮಾದೇಗೌಡ | 02.02.2024 |
ಸರ್ಕಾರಿ ಶಾಲೆಗಳಿಗೆ ದಾನಿಗಳು ಶಿಕ್ಷಣ ಪ್ರೇಮಿಗಳು ನೀಡಿದ ಮತ್ತು ಸರ್ಕಾರದಿಂದ ಮಂಜೂರಾದ ನಿವೇಶನ ಜಮೀನುಗಳು ಆಯಾಯ ಶಾಲೆಗಳ ಹೆಸರಿಗೆ ಖಾತೆ ಮಾಡುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2024 |
09.02.2024 |
|
45 |
ಛಲವಾದಿ ಟಿ ನಾರಾಯಣಸ್ವಾಮಿ | 02.02.2024 |
ಕಲಬುರಗಿ ಜಿಲ್ಲೆಯ ಕೋಟನೂರರು (ಡಿ) ಗ್ರಾಮದ ಲುಂಬಿಣಿ ಉದ್ಯಾನವನದಲ್ಲಿ ಡಾ: ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಕಿಡಿಗೇಡಿಗಳು ಅಪಮಾನ ಮಾಡಿರುವ ಪ್ರಕರಣದ ಕುರಿತು | ಒಳಾಡಳಿತ |
08.02.2024 |
09.02.2024 |
|
46 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:43) |
05.02.2024 |
ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ ಬೋಧಕ ಸಿಬ್ಬಂದಿಗಳನ್ನು ಅವೈಜ್ಞಾನಿಕವಾಗಿ ವೈದ್ಯಕೀಯ ಶಿಕ್ಷಣ ಸೇವಾಧಿಕಾರಿಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ಮತ್ತು ಕಾರ್ಮಿಕ ವಿಮಾ ಯೋಜನೆ (ವೈ) ಸೇವಾ ಅಧಿಕಾರಿಗಳು ಎಂದು ಇಬ್ಬಾಗ ಮಾಡಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ವೈದ್ಯಕೀಯ ಶಿಕ್ಷಣ |
08.02.2024 |
09.02.2024 |
|
47 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
05.02.2024 |
ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರು/ ಉಪನ್ಯಾಸಕರುಗಳಿಗೆ ನೀಡಲಾಗಿದ್ದು 7ನೇ ವಾರ್ಷಿಕ ವೇತನ ಬಡ್ತಿಗಳನ್ನು ಕಡಿತಗೊಳಿಸಿ, ವೇತನ ಮರು ನಿಗಧಿಗೊಳಿಸುವಂತೆ ಆದೇಶ ಹೊರಡಿಸಿರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
48 |
ಸಿ.ಎನ್.ಮಂಜೇಗೌಡ | 05.02.2024 |
ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ 10/1 ರನ್ವಯ ಅರ್ಚಕರನ್ನು ನೇಮಿಸಲು ಉಪ ವಿಭಾಗಾಧಿಕಾರಿಗಳು ಅಥವಾ ತಹಸೀಲ್ದಾರ್‌ರವರಿಗೆ ಅಧಿಕಾರ ನೀಡುವ ಬಗ್ಗೆ | ಮುಜರಾಯಿ (ಕಂದಾಯ) |
08.02.2024 |
09.02.2024 |
|
49 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಸದರಿ ವಿಷಯವು |
05.02.2024 |
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ (ಮೈನಾರಿಟಿ ಸ್ಟೇಟಸ್) ಖಾಲಿ ಇರುವ ಬೋಧಕ/ಬೋಧಕೇತರ ಹುದ್ದೆಗಳನ್ನು ಭರ್ತಿಗೆ ಶೇ.25% ಮೈನಾರಿಟಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಕಡ್ಡಾಯಗೊಳಿಸಿರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು. | ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ (ವರ್ಗಾವಣೆ) ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
50 |
ಎಸ್.ರವಿ ದಿನಾಂಕ:28.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
06.02.2024 |
ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಬನಶಂಕರಿಯಿಂದ ತಲಘಟ್ಟಪುರದವರೆಗೆ ಮುಖ್ಯ ರಸ್ತೆಯ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಫ್ಲೆಒವರ್ ನಿರ್ಮಾಣ ಅಥವಾ ಯಾವುದಾದರೂ ಯೋಜನೆಯನ್ನು ರೂಪಿಸುವ ಕುರಿತು | ನಗರಾಭಿವೃದ್ಧಿ |
08.02.2024 |
09.02.2024 |
|
51 |
ಎನ್.ರವಿಕುಮಾರ್ | 06.02.2024 |
ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟಗಾರರ ಹಾವಳಿ ಹೆಚ್ಚುತ್ತಿರುವ ಬಗ್ಗೆ | ಒಳಾಡಳಿತ |
08.02.2024 |
09.02.2024 |
|
52 |
ಎಸ್.ವ್ಹಿ, ಸಂಕನೂರ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:51) |
06.02.2024 |
ಪ್ರಾಥಮಿಕ ಶಾಖೆಯಿಂದ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 6ನೇ ವೇತನ ವರದಿಯನ್ವಯ 10, 15, 20, 25 ವರ್ಷಗಳ ಕಾಲಮಿತಿ ಬಡ್ತಿಯನ್ನು ನೀಡದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
53 |
ಡಿ.ಎಸ್.ಅರುಣ್ | 07.02.2024 |
ಕಳೆದ 5 ವರ್ಷಗಳ ಹಿಂದೆ ಬೆಂಗಳೂರಿನ ಮಿಷನ್ ರಸ್ತೆಯಲ್ಲಿ ಫ್ಲೆಓವರ್ ನಿರ್ಮಿಸಲು ವಶಪಡಿಸಿಕೊಂಡ ಭೂ ಮಾಲೀಕರಿಗೆ ಪರಿಹಾರ (T.D.R) ನೀಡುವಲ್ಲಿ ವಿಳಂಬ ಹಾಗೂ ತೊಂದರೆಗಳ ಕುರಿತು | ನಗರಾಭಿವೃದ್ಧಿ |
08.02.2024 |
09.02.2024 |
|
54 |
ಮಂಜುನಾಥ್ ಭಂಡಾರಿ | 06.02.2024 |
ಹುತಾತ್ಮರಾದ ಕೆದಂಬಾಡಿ ರಾಮಯ್ಯಗೌಡ ಹೆಸರಿನಲ್ಲಿ ಅಧ್ಯಯನ ಪೀಠವನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸುವ ಬಗ್ಗೆ. | ಉನ್ನತ ಶಿಕ್ಷಣ |
08.02.2024 |
09.02.2024 |
|
55 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
07.02.2024 |
ಸಬ್‌ಇನ್ಸ್‌ಪೆಕ್ಟರ್, ಸಹಾಯಕ ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್, ಡಿ.ವೈ.ಎಸ್.ಪಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಾಂದರ್ಭಿಕ ರಜೆ (ಸಿ.ಎಲ್) ಹಾಗೂ ವಾರದ ರಜೆ (ವೀಕ್ಲಿ ಆಫ್) ಪಡೆಯಲು ತೊಂದರೆಯಾಗುತ್ತಿರುವ ಬಗ್ಗೆ. | ಒಳಾಡಳಿತ |
08.02.2024 |
09.02.2024 |
|
56 |
ಸುನೀಲ್ ವಲ್ಯಾಪುರ್ | 07.02.2024 |
ಕಲಬುರಗಿ ಜಿಲ್ಲೆಯರುವ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕೊಠಡಿಗಳು, ಶೌಚಾಲಯ, ಸ್ನಾನದ ಕೊಠಡಿಗಳು ಲಭ್ಯವಿಲ್ಲದಿರುವುದರಿಂದ ತೊಂದರೆ ಉಂಟಾಗಿರುವ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ |
08.02.2024 |
09.02.2024 |
|
57 |
ಸುನೀಲ್ ವಲ್ಯಾಪುರ್ ದಿನಾಂಕ:19.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ |
07.02.2024 |
ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ/ ರಾಜ್ಯ/ಜಿಲ್ಲಾ ಹೆದ್ದಾರಿಗಳಲ್ಲಿರುವ ಅವೈಜ್ಞಾನಿಕ ರಸ್ತೆ ತಿರುವುಗಳಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಬಗ್ಗೆ | ಲೋಕೋಪಯೋಗಿ |
08.02.2024 |
09.02.2024 |
|
58 |
ಕೆ. ಹರೀಶ್ ಕುಮಾರ್ | 07.02.2024 |
ಮಂಗಳೂರು ನಗರದ ಪ್ರಧಾನ ರಸ್ತೆಯಲ್ಲಿ ಆಯೋಜಿಸಲಾಗುತ್ತಿರುವ ʼʼಫೂಡ್ ಫೆಸ್ಟೀವಲ್ ಕಾರ್ಯಕ್ರಮದಿಂದ ಸಂಚಾರ ದಟ್ಟಣೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ. | ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು) |
08.02.2024 |
09.02.2024 |
|
59 |
ಗೋವಿಂದರಾಜು | 07.02.2024 |
ದ್ವಿತೀಯ ಹಂತದ ವಿಶೇಷಚೇತನ ಮಕ್ಕಳಿಗೆ ಸಮಗ್ರ ಶಿಕ್ಷಣ ಯೋಜನೆಯಲ್ಲಿ ನೀಡಲಾಗಿರುವ ಅನುದಾನವನ್ನು ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ದುರ್ಬಳಕೆ ಮಾಡಿ ಅಕ್ರಮ ಎಸಗಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
60 |
ಮರಿತಿಬ್ಬೇಗೌಡ | 08.02.2024 |
ಸರ್ಕಾರಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಉಪಹಾರ ಗೃಹಗಳನ್ನು ಯಾವುದೇ ಇಲಾಖೆ/ಸಂಸ್ಥೆಯ ಅನುಮತಿ ಪಡೆಯದೆ ಅನಧಿಕೃತವಾಗಿ ನಡೆಸುತ್ತಿರುವ ಕುರಿತು. | ವೈದ್ಯಕೀಯ ಶಿಕ್ಷಣ |
13.02.2024 | 14.02.2024 |
|
61 |
ಪ್ರಕಾಶ್ ಕೆ ರಾಥೋಡ್ | 08.02.2024 |
ಜಲಸಾರಿಗೆ ಮಂಡಳಿಯನ್ನಾಗಿ ಪರಿವರ್ತಿಸಿರುವುದರಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ಸೇವಾ ಜೇಷ್ಟತೆ, ಸೇವಾ ಮುಂಬಡ್ತಿ ಹಾಗೂ ಸೇವಾ ಭವಿಷ್ಯಕ್ಕೆ ತೊಂದರೆಯಾಗುತ್ತಿರುವ ಬಗ್ಗೆ. | ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ |
13.02.2024 |
14.02.2024 |
|
62 |
ಪ್ರಕಾಶ್ ಕೆ ರಾಥೋಡ್ | 08.02.2024 |
ಆಯುಷ್ ವೈದ್ಯರುಗಳಿಗೆ ಇರುವ ವೇತನ ತಾರತಮ್ಯ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಆಯುಷ್ ಆಸ್ಪತ್ರೆಗಳಲ್ಲಿ ಸೃಜನೆಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
13.02.2024 |
14.02.2024 |
|
63 |
ಪ್ರಕಾಶ್ ಕೆ ರಾಥೋಡ್ | 08.02.2024 |
ದಕ್ಷಿಣ ಭಾರತದ ಚೆನೈ, ಬೆಂಗಳೂರು, ಮುಂಬೈ ಕೈಗಾರಿಕಾ ಕಾರಿಡಾರ್ ಯೋಜನೆಯು ಘೋಷಣೆಗಾಗಿ ಹಲವಾರು ವರ್ಷಗಳಾದರೂ ಇದುವರೆಗೂ ಕಾಮಗಾರಿಯನ್ನು ಪ್ರಾರಂಭಿಸದೇ ಇರುವ ಕುರಿತು. | ವಾಣಿಜ್ಯ ಮತ್ತು ಕೈಗಾರಿಕಾ (ಬೃಹತ್ ಮತ್ತು ಮಧ್ಯಮ) |
13.02.2024 |
14.02.2024 |
|
64 |
ಪ್ರಕಾಶ್ ಕೆ ರಾಥೋಡ್ | 08.02.2024 |
ಕೃಷ್ಣ ನದಿಯ ಯೋಜನೆಯನ್ನು ರಾಷ್ಟ್ರಿಯ ಯೋಜನೆಯನ್ನಾಗಿ ಘೋಷಣೆ ಮಾಡುವ ಬಗ್ಗೆ. | ಜಲಸಂಪನ್ಮೂಲ (ಭಾರಿ ಮತ್ತು ಮಧ್ಯಮ) |
13.02.2024 |
14.02.2024 |
|
65 |
ಡಿ.ಎಸ್. ಅರುಣ್ | 09.02.2024 |
ಜೇನು ಕುರುಬ ಸಮಾಜದವರಿಗೆ ಎಸ್.ಟಿ. ಜಾತಿ ಪ್ರಮಾಣ ಪತ್ರವನ್ನು ನೀಡದಿರುವ ಕುರಿತು | ಕಂದಾಯ (ವರ್ಗಾವಣೆ) ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ |
13.02.2024 |
14.02.2024 |
|
66 |
ಪ್ರತಾಪ್ ಸಿಂಹ ನಾಯಕ್ ಕೆ | 12.02.2024 |
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಾವಲಿ ಗುಂಡಿಯಲ್ಲಿರುವ ಕಿಂಡಿ ಅಣೆಕಟ್ಟುನಿಂದ ಸೂಳಬೆಟ್ಟ ವಾಳ್ಳದ ಕಾಲುವೆ ಸುಸಜ್ಜಿತವಾಗಿ ಮರು ನಿರ್ಮಾಣವಾಗದಿರುವ ಕುರಿತು. | ಜಲಸಂಪನ್ಮೂಲ (ಸಣ್ಣ ನೀರಾವರಿ ಅಂತರ್ಜಲ ಅಭಿವೃದ್ಧಿ) |
13.02.2024 |
14.02.2024 |
|
67 |
ಪ್ರತಾಪ್ ಸಿಂಹ ನಾಯಕ್ ಕೆ | 12.02.2024 |
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2004-05 ರಿಂದ 2008-09ರವರೆಗೆ ಯು.ಜಿ.ಡಿ ಕಾಮಗಾರಿ ಹೆಚ್ಚುವರಿ ಸ್ಥಳವನ್ನು ಭೂ ಮಾಲೀಕರಿಗೆ ಹಿಂದಿರುಗಿಸದಿರುವ ಬಗ್ಗೆ | ನಗರಾಭಿವೃದ್ದಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು) |
13.02.2024 |
14.02.2024 |
|
68 |
ಯು.ಬಿ.ವೆಂಕಟೇಶ್ | 12.02.2024 |
ಕಳೆದ ಐದು ವರ್ಷಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ವಹಿಸಿರುವ ಕಾಮಗಾರಿಗಳಲ್ಲಿ ಹಲವು ಕಾಮಗಾರಿಗಳಿಗೆ ಎರಡೆರಡು ಬಾರಿ ಬಿಲ್‌ಗಳನ್ನು ಪಾವತಿಸಿರುವ ಕುರಿತು. | ನಗರಾಭಿವೃದ್ದಿ |
13.02.2024 |
14.02.2024 |
|
69 |
ಎಸ್.ವ್ಹಿ.ಸಂಕನೂರ | 12.02.2024 |
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2015ರ ಪೂರ್ವದಲ್ಲಿ ತೆರವಾಗಿರುವ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡದಿರುವುದರಿಂದ ಬೋಧನಾ ಕಾರ್ಯಕ್ಕೆ ತೊಂದರೆ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.02.2024 |
14.02.2024 |
|
70 |
ಡಾ:ವೈ.ಎ. ನಾರಾಯಣಸ್ವಾಮಿ ಸದರಿ ವಿಷಯವು |
09.02.2024 |
ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಿಬ್ಬಂದಿಗಳಿಗೆ ಹೊಸ ಪಿಂಚಣಿ ರದ್ದುಪಡಿಸಿ ಹಳೇ ಪಿಂಚಣಿ ಸೌಲಭ್ಯವನ್ನು ಜಾರಿಗೊಳಿಸುವ ಬಗ್ಗೆ. | ಆರ್ಥಿಕ |
13.02.2024 |
14.02.2024 |
|
71 |
ಡಾ:ವೈ.ಎ. ನಾರಾಯಣಸ್ವಾಮಿ | 09.02.2024 |
ಸರ್ಕಾರಿ ಮತ್ತು ಅನುದಾನಿತ ಸಂಯುಕ್ತ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.02.2024 |
14.02.2024 |
|
72 |
ಎಸ್.ವ್ಹಿ.ಸಂಕನೂರ ಸದರಿ ವಿಷಯವು ದಿ:19.02.2024ರ ಚುಕ್ಕಿಗುರುತಿನ ಪ್ರಶ್ನೆ 47 (545) ಆಯ್ಕೆಯಾಗಿರುತ್ತದೆ. |
12.02.2024 |
ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ 2015ರ ವರೆಗೆ ನಿಧನ, ನಿವೃತ್ತಿ, ರಾಜೀನಾಮೆಯಿಂದ ತೆರವಾದ ಬೋಧಕ ಹುದ್ದೆಗಳನ್ನು ಅನುದಾನ ರಹಿತವಾಗಿ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.02.2024 |
12.02.2024 |
|
73 |
ವೈ.ಎಂ.ಸತೀಶ್, ಕೆ.ಎಸ್. ನವೀನ್, ಎಸ್ .ರುದ್ರೇಗೌಡ, ಹಾಗೂ ಡಿ.ಎಸ್.ಅರುಣ್ | 13.02.2024 |
ತುಂಗಭದ್ರಾ ನದಿಯಲ್ಲಿ ಹಾನಿಕಾರಕ ಲೋಹಗಳು ಪತ್ತೆಯಾಗಿ ನದಿ ಕುಲಷಿತಗೊಳ್ಳುತ್ತಿರುವುದರಿಂದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ವಿಜಯ ಮತ್ತು ಬಳ್ಳಾರಿ ಜಿಲ್ಲೆಗಳ ಜನರಿಗೆ ಸದರಿ ನದಿಯ ನೀರನ್ನು ಕುಡಿಯಲು ಮತ್ತು ಕೃಷಿಗೆ ಬಳಸಲು ತೊಂದರೆ ಉಂಟಾಗಿರುವ ಕುರಿತು. | ಜಲಸಂಪನ್ಮೂಲ (ವರ್ಗಾವಣೆ) ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ |
13.02.2024 |
13.02.2024 |
|
74 |
ಅ.ದೇವೇಗೌಡ | 13.02.2024 |
ಜಾಲಹಳ್ಳಿ ಕ್ರಾಸ್ ನಿಂದ ಕಂಠಿರವ ಸ್ಟುಡಿಯೋ ರಸ್ತೆಯಿಂದ ನೇತಾಜಿ ಸುಭಾಷಚಂದ್ರ ವೃತ್ತದಲ್ಲಿನ ಅಂಡರ್ ಪಾಸ್ ರಸ್ತೆಯು ಕಳೆದ ನಾಲೈದು ವರ್ಷಗಳಿಂದ ಕಾಮಗಾರಿಯು ನೆನೆಗುದಿಗೆ ಬಿದ್ದಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವ ಕುರಿತು. | ನಗರಾಭಿವೃದ್ಧಿ |
14.02.2024 |
15.02.2024 |
|
75 |
ಸಿ.ಎನ್.ಮಂಜೇಗೌಡ | 13.02.2024 |
ರಾಜ್ಯಾದ್ಯಂತ ಬರಗಾಲದ ಹಿನ್ನಲೆಯಲ್ಲಿ ಈ ಬಾರಿ ಒಟ್ಟಾರೆ ಆಹಾರ ಧಾನ್ಯಗಳ ಉತ್ಪಾದನೆ ಶೇ.40ಕ್ಕೂ ಅಧಿಕ ಪ್ರಮಾಣದಲ್ಲಿ ಕುಂಠಿತವಾಗುವ ಕುರಿತು | ಕೃಷಿ |
14.02.2024 |
15.02.2024 |
|
76 |
ಸಿ.ಎನ್.ಮಂಜೇಗೌಡ | 13.02.2024 |
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಮಧುರೆ ಹೋಬಳಿ ಗ್ರಾಮದ ಹೊಸ ಸರ್ವೆ ನಂ.137ರಲ್ಲಿ ಕೆಲವು ವ್ಯಕ್ತಿಗಳಿಗೆ ಭೂ ಸಕ್ರಮೀಕರಣ ಸಮಿತಿಯು ಜಮೀನು ಮಂಜೂರು ಮಾಡಿಲ್ಲದಿದ್ದರೂ ಸಹ ನಕಲಿ ದಾಖಲೆ ಸೃಷ್ಠಿಸಿ ಮಾರಾಟ ಮಾಡಿರುವ ಬಗ್ಗೆ. | ಕಂದಾಯ |
14.02.2024 |
15.02.2024 |
|
77 |
ಸಿ.ಎನ್.ಮಂಜೇಗೌಡ | 13.02.2024 |
ಶಾಲಾ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಪದನಾಮೀಕರಿಸಿ ಮುಂಬಡ್ತಿ ನೀಡುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.02.2024 |
14.02.2024 |
|
78 |
ಪಿ.ಹೆಚ್. ಪೂಜಾರಿ | 13.02.2024 |
ಕೃಷ್ಣಾ ಮೇಲ್ಕಂಡೆ ಯೋಜನೆಯಲ್ಲಿ ನಮ್ಮ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಬಗ್ಗೆ | ಜಲಸಂಪನ್ಮೂಲ |
13.02.2024 |
13.02.2024 |
|
79 |
ಎಂ.ನಾಗರಾಜು | 13.02.2024 |
ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಬಗ್ಗೆ. | ನಗರಾಭಿವೃದ್ದಿ |
13.02.2024 |
14.02.2024 |
|
80 |
ಕೋಟ ಶ್ರೀನಿವಾಸ ಪೂಜಾರಿ | 13.02.2024 |
ಶ್ರೀ ಬಿ.ಬಿ. ಅಂಗಡಿ, ಸಹ ಶಿಕ್ಷಕರು, ಎಸ್.ಎಸ್.ಕೆ ಅನುದಾನಿತ ಪ್ರೌಢ ಶಾಲೆ, ಶಿಗ್ಲಿ ಗ್ರಾಮ ಶಿರಹಟ್ಟಿ ತಾಲ್ಲೂಕು, ಇವರನ್ನು ಪುನರ್ ನೇಮಕಾತಿ ಮಾಡಿ ಬಾಕಿ ವೇತನ ಬಿಡುಗಡೆಗೊಳಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
|||
81 |
ಹೇಮಲತಾ ನಾಯಕ್ ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
13.02.2024 |
ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಬೊಂಬೆ ತಯಾರಿಕೆ ಕುಟುಂಬಗಳಿಗೆ ಆರ್ಥಿಕ ಶಕ್ತಿಯನ್ನು ತುಂಬಬೇಕೆಂದು ಮತ್ತು ಕರಕುಶಲ ಕರ್ಮಿಗಳಿಗೆ ಮನೆಯ ಹಕ್ಕು ಪತ್ರಗಳನ್ನು ನೀಡುವ ಬಗ್ಗೆ. | ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಲಯ |
14.02.2024 |
15.02.2024 |
|
82 |
ಡಿ.ಎಸ್.ಅರುಣ್ | 13.02.2024 |
ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳು ಪ್ರಗತಿಯಲ್ಲಿ ಹಿನ್ನಡೆ ಉಂಟಾಗಿರುವ ಬಗ್ಗೆ. | ಯೋಜನೆ ಮತ್ತು ಸಾಂಖ್ಯಿಕ |
15.02.2024 |
16.02.2024 |
|
83 |
ಡಿ.ಎಸ್.ಅರುಣ್ | 13.02.2024 |
ರಾಜ್ಯದಲ್ಲಿ ಶೈಕ್ಷಣಿಕ ಪಠ್ಯಪುಸ್ತಕಗಳ ಪರಿಷ್ಕೃರಣೆಯಿಂದ ಮಕ್ಕಳ ಮತ್ತು ಪೋಷಕರ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
15.02.2024 |
15.02.2024 |
|
84 |
ಡಿ.ಎಸ್.ಅರುಣ್ | 13.02.2024 |
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹಲವಾರು ಹಗರಣಗಳಲ್ಲಿ ಸಿಲುಕಿಕೊಂಡಿವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ನಂಬಿಕೆ ಕಳೆದುಕೊಂಡಿರುವ ಕುರಿತು | ಉನ್ನತ ಶಿಕ್ಷಣ |
15.02.2024 |
15.02.2024 |
|
85 |
ಡಿ.ಎಸ್.ಅರುಣ್ | 13.02.2024 |
ನಗರಾಭಿವೃದ್ಧಿ ಪ್ರಾಧಿಕಾರಿಗಳ ನೌಕರರಿಗೆ ಏಕರೂಪ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸುವ ಕುರಿತು. | ನಗರಾಭಿವೃದ್ಧಿ |
15.02.2024 |
15.02.2024 |
|
86 |
ಎಸ್.ವ್ಹಿ. ಸಂಕನೂರ ಹಾಗೂ ಭಾರತಿ ಶೆಟ್ಟಿ, | 13.02.2024 |
ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಗ್ರಾಮದ ಮಧುಕೇಶ್ವರ ದೇವಸ್ಥಾನವು ಮಳೆಗಾಲದಲ್ಲಿ ಸಂಪೂರ್ಣವಾಗಿ ಸೋರುತ್ತಿರುವ ಹಾಗೂ ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಲಭ್ಯ ವಿಲ್ಲದಿರುವ ಬಗ್ಗೆ. | ಪ್ರವಾಸೋದ್ಯಮ |
15.02.2024 |
15.02.2024 |
|
87 |
ಎಸ್.ಭೋಜೇಗೌಡ, ಕೆ.ಎ. ತಿಪ್ಪೇಸ್ವಾಮಿ, ಬಿ.ಎಂ.ಫಾರೂಖ್‌ಹಾಗೂ ಇತರರು | 13.02.2024 |
ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ನೆರವಾಗುವ ಕುರಿತು | ಕಂದಾಯ (ವರ್ಗಾವಣೆ) ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
14.02.2024 |
14.02.2024 |
|
88 |
ಬಿ.ಎಂ.ಫಾರೂಖ್ ದಿನಾಂಕ:28.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
13.02.2024 |
ತುಳುಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಭಾಷೆಯನ್ನಾಗಿ ಮಾಡಿ ಭಾರತದ ಸಂವಿಧಾನದಲ್ಲಿ 8ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡುವ ಬಗ್ಗೆ. | ಕನ್ನಡ ಮತ್ತು ಸಂಸ್ಕೃತಿ |
15.02.2024 |
16.02.2024 |
|
89 |
ಎಂ.ಎಲ್ .ಅನಿಲ್ ಕುಮಾರ್ | 14.02.2024 |
ಮಾನ್ಯ ಉಚ್ಛನ್ಯಾಯಾಲಯದ ವಿಭಾಗೀಯ ಪೀಠದ W.A/No. 81/2020 ಗೆ ನೆಪ್ರೋಯುರಾಲಜಿ ವಿಭಾಗಕ್ಕೆ ಸಂಬಂಧಿಸಿದಂತೆ ನೀಡಿರುವ ಆದೇಶವನ್ನು ಕಾರ್ಯಗತಗೊಳಿಸದಿರುವ ಕುರಿತು. | ವೈದ್ಯಕೀಯ ಶಿಕ್ಷಣ |
15.02.2024 |
16.02.2024 |
|
90 |
ಹೆಚ್. ಪಿ. ಸುಧಾಮ್‌ದಾಸ್ | 14.02.2024 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕೆ.ಐ.ಎ.ಡಿ.ಬಿ ಮಂಡಳಿಯಲ್ಲಿ ಹಂಚಿಕೆಗೆ ಲಭ್ಯವಿರುವ ಕೈಗಾರಿಕಾ ನಿವೇಶಗಳ ಬಗ್ಗೆ | ವಾಣಿಜ್ಯ ಮತ್ತು ಕೈಗಾರಿಕೆ |
15.02.2024 |
16.02.2024 |
|
91 |
ಸಿ.ಎನ್. ಮಂಜೇಗೌಡ | 14.02.2024 |
ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ 2023ನ್ನು ಇದುವರೆಗೂ ಕಾರ್ಯಾರೂಪಕ್ಕೆ ಬಾರದಿರುವ ಕುರಿತು. | ಕಂದಾಯ |
15.02.2024 |
16.02.2024 |
|
92 |
ಸಿ.ಎನ್. ಮಂಜೇಗೌಡ | 14.02.2024 |
ಮೈಸೂರು ನಗರದಲ್ಲಿ ಇಂಜಿನಿಯರಿಂಗ್ ಕಾಲೇಜುನ್ನು ತೆರೆಯುವ ಕುರಿತು. | ಉನ್ನತ ಶಿಕ್ಷಣ |
17.02.2024 |
19.02.2024 |
|
93 |
ಬಿ.ಎಂ.ಫಾರೂಖ್ | 14.02.2024 |
ವಿಷಕಾರಿ ಅನಿಲ ಗ್ಯಾಸ್ ಗೀಜರ್ ಉತ್ಪಾದನೆ ಹಾಗೂ ಮಾರಾಟವನ್ನು ತಡೆಯುವುದರ ಬಗ್ಗೆ | ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ (ವರ್ಗಾವಣೆ) ಒಳಾಡಳಿತ |
17.02.2024 |
19.02.2024 |
|
94 |
ಉಮಾಶ್ರೀ ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
15.02.2024 |
ಕರ್ನಾಟಕ ಟೆಲಿವಿಷನ್ ಕಲ್ಚರಲ್ ಹಾಗೂ ಸ್ಪೋರ್ಟ್ಸ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ ಏಕಮುಖವಾಗಿ ಕಲಾವಿದರ ಸಂಸ್ಥೆಗೆ ಮೋಸವೆಸಗಿಸುತ್ತಿರುವ ಬಗ್ಗೆ. | ಸಹಕಾರ |
15.02.2024 |
15.02.2024 |
|
95 |
ಡಾ:ತಳವಾರ್ ಸಾಬಣ್ಣ ದಿನಾಂಕ:28.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
15.02.2024 |
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು/ಸದಸ್ಯರುಗಳು ಮತ್ತು ಕಾರ್ಯದರ್ಶಿ ನಡುವೆ ಅಧಿಕಾರ ಚಲಾಯಿಸುವ ಗೊಂದಲದ ಬಗ್ಗೆ | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
15.02.2024 |
15.02.2024 |
|
96 |
ಅಡಗೂರು ಹೆಚ್ ವಿಶ್ವನಾಥ್ | 14.02.2024 |
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು, ಕಸಬಾ ಹೋಬಳಿ, ಬಿರೇಶ್ವರಪುರ ಗ್ರಾಮದ ಸರ್ವೆ ನಂ.96ರಲ್ಲಿ ಗೋಮಾಳವನ್ನು ಒತ್ತುವರಿ ಮಾಡಿರುವ ಬಗ್ಗೆ. | ಕಂದಾಯ |
17.02.2024 |
19.02.2024 |
|
97 |
ಛಲವಾದಿ ಟಿ ನಾರಾಯಣಸ್ವಾಮಿ | 14.02.2024 |
ಕೋನೊಕಾರ್ಪಸ್ ಮರದ ಸಸಿಗಳನ್ನು ಬೆಳೆಸುವುದಕ್ಕೆ ಅನೇಕ ರಾಜ್ಯಗಳು ನಿರ್ಬಂಧಿಸಿದರೂ ಸಹ ಬೆಂಗಳೂರು ಮಹಾನಗರ ಪಾಲಿಕೆಯವರು ಬೆಳೆಸುತ್ತಿರುವ ಕುರಿತು. | ನಗರಾಭಿವೃದ್ಧಿ |
15.02.2024 |
16.02.2024 |
|
98 |
ಅರವಿಂದ ಕುಮಾರ್ ಅರಳಿ, ಭೀಮರಾವ್ ಪಾಟೀಲ್ ಹಾಗೂ ಚಂದ್ರಶೇಖರ್ ಪಾಟೀಲ್ | 15.02.2024 |
ವಿವಿಧ ಯೋಜನೆಗಳಿಗೆ ಕ್ರಿಯಾ ಯೋಜನೆಯಲ್ಲಿ ಅನುದಾನವನ್ನು ಹೆಚ್ಚಿಸಿಕೊಂಡು ಸಾಂಸ್ಕೃತಿಕ ವಲಯವನ್ನು ಮತ್ತಷ್ಟು ಉತ್ಕೃಷ್ಟಗೊಳಿಸುವ ಕುರಿತು. | ಕನ್ನಡ ಮತ್ತು ಸಂಸ್ಕೃತಿ |
17.02.2024 |
19.02.2024 |
|
99 |
ಮಂಜುನಾಥ್ ಭಂಡಾರಿ | 16.02.2024 |
ರಾಷ್ಟ್ರಿಪಿತ ಮಹಾತ್ಮ ಮೋಹನ್ ದಾಸ್ ಕರಮ್‌ಚಂದ್ ಗಾಂಧೀಜಿ ಹಾಗೂ ಭಾರತ ಸಂವಿಧಾನ ಶಿಲ್ಪಿ ಡಾ:ಬಿ.ಆರ್.ಅಂಬೇಡ್ಕರ್ ಅವರುಗಳ ಪ್ರತಿಮೆಯನ್ನು ರಾಜ್ಯದ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ನಿರ್ಮಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
17.02.2024 |
19.02.2024 |
|
100 |
ಅಡಗೂರು ಹೆಚ್ ವಿಶ್ವನಾಥ್ | 16.02.2024 |
ಬೆಂಗಳೂರಿನ ಕಸ್ತೂರಬಾ ರಸ್ತೆಯ ಸೆಂಟ್ ಕ್ಸೇವಿಯರ್ ಕಾಲೇಜಿಗೆ ಮಂಜೂರಾತಿ ನೀಡುವಾಗ ನಿಯಮಗಳಿಗೆ ವಿರುದ್ಧವಾಗಿ ಶಿಫಾರಸ್ಸು ಮಾಡಿದಂತಹ ಅಧಿಕಾರಿ/ನೌಕರರುಗಳ ವಿರುದ್ಧ ಕ್ರಮ ಕೈಗೊಳ್ಳು ಕುರಿತು. | ಉನ್ನತ ಶಿಕ್ಷಣ |
17.02.2024 |
19.02.2024 |
|
101 |
ಸಿ.ಎನ್.ಮಂಜೇಗೌಡ | 16.02.2024 |
ಮೈಸೂರು ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿಯವರಾದ ಶ್ರೀಮತಿ ರೋಹಿಣಿ ಸಿಂಧೂರಿ, ಇವರ ವಿರುದ್ಧ ಗುರುತರವಾದ ಆರೋಪಗಳಿದ್ದರೂ ಕೂಡ ಸೂಕ್ತ ಕ್ರಮಕೈಗೊಳ್ಳದೆ ತನಿಖೆಯನ್ನು ಮುಂದೂಡುತ್ತಿರುವ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
17.02.2024 |
19.02.2024 |
|
102 |
ಮರಿತಿಬ್ಬೇಗೌಡ | 16.02.2024 |
ಕಾನೂನು ಮಾಪನ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಬೆಂಗಳೂರು ನಗರದಲ್ಲಿಯೇ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಕೆಲವು ಸಹಾಯಕ ನಿಯಂತ್ರಕರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುವ ಕುರಿತು. | ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ |
17.02.2024 |
19.02.2024 |
|
103 |
ಮರಿತಿಬ್ಬೇಗೌಡ | 16.02.2024 |
ರಾಜ್ಯದಲ್ಲಿ ಎಸ್.ಪಿ ನಾನ್ ಐ.ಪಿ.ಎಸ್. ಸಿವಿಲ್ ಹುದ್ದೆಗಳಲ್ಲಿ ಎಸ್.ಪಿ, ಐ.ಪಿ.ಎಸ್. ಅಧಿಕಾರಿಗಳು ಕೆಲವು ಕಡೆ ನಿಯಮಗಳಿಗೆ ವಿರುದ್ದವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಉಂಟಾಗಿರುವ ಅಸಮಾನತೆಯ ಕುರಿತು. | ಒಳಾಡಳಿತ |
17.02.2024 |
19.02.2024 |
|
104 |
ಛಲವಾದಿ ಟಿ ನಾರಾಯಣಸ್ವಾಮಿ | 19.02.2024 |
ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕ ಹೋಬಳಿ ವೆಂಕಟಾಲ ಗ್ರಾಮ ಸರ್ವೆ ನಂ.34/2 ಒಟ್ಟು ವಿಸ್ತೀರ್ಣ 2.26 ರಲ್ಲಿ ರೈತರಿಗೆ ಹಾಗೂ ಜನ ಜಾನುವಾರುಗಳಿಗೆ ಸಂಚರಿಸಲು ರಸ್ತೆ ಸೌಕರ್ಯ ಕಲ್ಪಿಸದಿರುವ ಬಗ್ಗೆ | ಕಂದಾಯ |
20.02.2024 |
21.02.2024 |
|
105 |
ಮರಿತಿಬ್ಬೇಗೌಡ, ಬಿ.ಎಂ.ಫಾರೂಖ್, ಸುನೀಲ್ ವಲ್ಯಾಪೂರ, ಹಾಗೂ ಇತರರು ದಿನಾಂಕ:28.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
19.02.2024 |
ಬೆಂಗಳೂರು ದಕ್ಷಿಣ ತಾಲ್ಲೂಕು: ಉತ್ತರಹಳ್ಳಿ ಹೋಬಳಿ, ಸುಂಕದಕಟ್ಟೆ ಗ್ರಾಮದ ಸ.ನಂ.37 ಮತ್ತು ನೆಟ್ಟಿಗೆರೆ ಗ್ರಾಮದ ಸಂ.ನಂ.42ರ ಜಮೀನುಗಳ ಬಗ್ಗೆ. | ಕಂದಾಯ + ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
20.02.2024 |
20.02.2024 |
|
106 |
ಎಸ್. ಎಲ್.ಭೋಜೇಗೌಡ | 19.02.2024 |
ಬಿಜಾಪುರ ಜಿಲ್ಲೆ ದೇವರ ಹಿಪ್ಪರಗಿ ತಾಲ್ಲೂಕು, ಕೊಂಡುಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಗರಾಳಡೋಣ್ ಗ್ರಾಮದಲ್ಲಿ ವಸತಿ ಯೋಜನೆಯಡಿ ಹಂಚಿಕೆಯಾಗಿರುವ ನಿವೇಶಗಳ ಬಗ್ಗೆ. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
20.02.2024 |
21.02.2024 |
|
107 |
ರವಿಕುಮಾರ್ ಎನ್. | 20.02.2024 |
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕಲ್ಯಾ ಪಂಚಾಯಿತಿ ವ್ಯಾಪ್ತಿಯ ಹುಜಗಲ್ ನ ಕಾಡಿನಲ್ಲಿ ವಾಸಿಸುತ್ತಿರುವ ಇರಳಿಗ ಸಮುದಾಯದ ಜನರಿಗೆ ಹಕ್ಕು ಪತ್ರ ಹಾಗೂ ಮೂಲಸೌಲಭ್ಯ ಒದಗಿಸುವ ಕುರಿತು. | ಕಂದಾಯ (ವರ್ಗಾವಣೆ) ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
20.02.2024 |
20.02.2024 |
|
108 |
ಮಂಜುನಾಥ್ ಭಂಡಾರಿ | 20.02.2024 |
ರಾಜ್ಯದ ಎಲ್ಲಾ ವಿಶ್ವವಿದ್ಯಾಯಗಳಿಗೆ ʼʼಗೌರವ ಡಾಕ್ಟರೇಟ್ʼʼ ನೀಡಲು ಏಕರೀತಿಯ ನಿಯಮಾವಳಿಗಳನ್ನು ರಚಿಸುವ ಕುರಿತು. | ಉನ್ನತ ಶಿಕ್ಷಣ |
21.02.2024 |
21.02.2024 |
|
109 |
ಶಾಂತರಾಮ ಬುಡ್ನಾ ಸಿದ್ದಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
20.02.2024 |
ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಸಿದ್ದಿ ಜನಾಂಗವು 2023ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಂಡಿದ್ದರೂ ಶಿಕ್ಷಣ, ಸ್ವಂತ ಉದ್ಯೋಗ, ವಸತಿ ಸಾಗುವಳಿ ಮತ್ತು ಪರಿಶಿಷ್ಟ ಪಂಗಡಕ್ಕಾಗಿ ಇರುವ ನಿಗಮದಲ್ಲಿ ಸಿದ್ದಿ ಸಮುದಾಯದ ಹೆಸರು ಇಲ್ಲದಿರುವ ಬಗ್ಗೆ. | ಪರಿಶಿಷ್ಟ ವರ್ಗಗಳ ಕಲ್ಯಾಣ |
21.02.2024 |
21.02.2024 |
|
110 |
ಹೆಚ್. ಪಿ. ಸುಧಾಮ್ ದಾಸ್ | 20.02.2024 |
ಮಳಿಗೆ/ ನಿವೇಶನ ಒಟ್ಟು ಮೌಲ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ರಿಯಾಯಿತಿ ನೀಡುವ ಕುರಿತು. | ವಾಣಿಜ್ಯ ಮತ್ತು ಮತ್ತು ಕೈಗಾರಿಕೆ (ಸಣ್ಣ ಕೈಗಾರಿಕೆಗಳು) |
21.02.2024 |
22.02.2024 |
|
111 |
ತಿಪ್ಪಣ್ಣಪ್ಪ ಕಮಕನೂರ, ಮಂಜುನಾಥ ಭಂಡಾರಿ, ಎಂ. ನಾಗರಾಜು ಹಾಗೂ ಇತರರು | 21.02.2024 |
ಕನ್ನಡಪರ ಹೋರಾಟಗಾರರಿಗೆ, ಲೇಖಕರಿಗೆ ಪ್ರೇರಕರು ಕಲಬುರಗಿಯಲ್ಲಿ ದಿ:ಚನ್ನಣ್ಣ ವಾಲೀಕಾರ ಮತ್ತು ರಾಯಚೂರಿನಲ್ಲಿ ದಿಶಾಂತರಸರ ಹೆಸರಿನಲ್ಲಿ ಪ್ರತಿಷ್ಠಾನ ಆರಂಭಿಸುವ ಕುರಿತು. | ಕನ್ನಡ ಮತ್ತು ಸಂಸ್ಕೃತಿ |
21.02.2024 |
21.02.2024 |
|
112 |
ಮರಿತಿಬ್ಬೇಗೌಡ | 21.02.2024 |
ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು, ಬಿದರಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ವತ್ತುಗಳು ಪಂಚಾಯಿತಿಯಲ್ಲಿ ಖಾತೆಯಾಗಿದ್ದರೂ ಸಹ ಪಂಚಾಯಿತಿ ಅಧಿಕಾರಿಗಳು ಇ-ಸ್ವತ್ತು ಮಾಡಲು ನಿರಾಕರಿಸುತ್ತಿರುವ ಬಗ್ಗೆ | ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ |
22.02.2024 |
23.02.2024 |
|
113 |
ಕೆ.ಎ.ತಿಪ್ಪೇಸ್ವಾಮಿ | 22.02.2024 |
ರಾಮನಗರ ಮತ್ತು ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಗಳ ಕೆಂಗಲ್ ಧಾರ್ಮಿಕ ಕ್ಷೇತ್ರದ ಅಭಿವೃದ್ದಿ ಮತ್ತು ಮೂಲಸೌಕರ್ಯಗಳ ಕಾಮಗಾರಿಗಳಿಗೆ ಪ್ರವಾಸೋದ್ಯಮ ಇಲಾಖೆಗೆ ವಿಶೇಷ ಅನುದಾನ ಬಿಡುಗಡೆ ಮಾಡದಿರುವುದರಿಂದ ಕಾಮಗಾರಿಗಳು ಕುಂಠಿತಗೊಂಡಿರುವ ಬಗ್ಗೆ. | ಆರ್ಥಿಕ |
22.02.2024 |
23.02.2024 |
|
114 |
ಟಿ.ಎ.ಶರವಣ | 22.02.2024 |
ಶ್ರೀ ರಾಮದೇವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಹಾಗೂ ಮೂಲಸೌಲಭ್ಯ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದರು ಮೊದಲನೇ ಕಂತಿನ ಹಣ ಬಿಡುಗಡೆ ಮಾಡದಿರುವುದರಿಂದ ಕಾಮಗಾರಿಗಳು ಕಂಠಿತಗೊಂಡಿರುವ ಬಗ್ಗೆ | ಪ್ರವಾಸೋದ್ಯಮ |
22.02.2024 |
23.02.2024 |
|
115 |
ಸುನೀಲ್ ವಲ್ಯಾಪುರ್ | 23.02.2024 |
ಬೆಂಗಳೂರು ನಗರದ ಯಡಿಯೂರು ಕೊಳಚೆ ನಿರ್ಮೂಲನೆ ಪ್ರದೇಶದಲ್ಲಿ ಸುಮಾರು ವರ್ಷಗಳಿಂದ ವಾಸವಾಗಿದ್ದ(SC/ST) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜನರ ವಾಸದ ಮನೆಗಳನ್ನು ನೋಟಿಸ್ ನೀಡದೆ ಒಡೆದುಹಾಕಿರುವ ಬಗ್ಗೆ | ವಸತಿ |
23.02.2024 |
23.02.2024 |