Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
148ನೇ ಅಧಿವೇಶನದ ನಿಯಮ 72ರ ಸೂಚನೆಗಳ ಪಟ್ಟಿ
| |
---|---|
ಮಾನ್ಯ ಸದಸ್ಯರ ಹೆಸರು
|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸೂಚನ ಪತ್ರ ಪಡೆದ ದಿನಾಂಕ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
01 |
ಶ್ರೀ ಯು.ಬಿ.ವೆಂಕಟೇಶ್ | ಬೆಂಗಳೂರು ಕತ್ರಿಗುಪ್ಪೆ ಗ್ರಾಮದ ಸರ್ವೆ ನಂ.15/1 ರಲ್ಲಿನ ಸಾರ್ವಜನಿಕ ನಿವೇಶನವನ್ನು ಭೂಗಳ್ಳರು ಅತಿಕ್ರಮಿಸಿಗೊಂಡಿರುವ ಕುರಿತು | 29.11.2022 |
ನಗರಾಭಿವೃದ್ಧಿ |
02.12.2022 |
03.12.2022 |
|
02 |
ಶ್ರೀ ಯು.ಬಿ.ವೆಂಕಟೇಶ್ | ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ | 29.11.2022 |
ಒಳಾಡಳಿ |
02.12.2022 |
03.12.2022 |
|
03 |
ಶ್ರೀ ಗೋವಿಂದರಾಜು | ವಿದ್ಯುತ್ ಪ್ರಸರಣ ಸಂಸ್ಥೆಯು ಮಾಡಿರುವ ಸಾಲದ ಹೊರೆಯನ್ನು ಗ್ರಾಹಕರ ಮೇಲೆ ಹೊರೆಸುತ್ತಿರುವ ಬಗ್ಗೆ | 29.11.2022 |
ಇಂಧನ |
02.12.2022 |
03.12.2022 |
|
04 |
ಶ್ರೀ ಮರಿತಿಬ್ಬೇಗೌಡ, ಶ್ರೀ ಎಸ್.ವ್ಹಿ.ಸಂಕನೂರ ಹಾಗೂ ಶ್ರೀ ಪುಟ್ಟಣ್ಣನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:01) |
1.04.2006ರ ನಂತರ ನೇಮಕ ಹೊಂದಿದ ಅನುದಾನಿತ ಶಾಲೆಗಳ ನೌಕರರಿಗೆ ನಿಶ್ಚಿತ ಪಿಂಚಣಿ ಸೌಲಭ್ಯ ಕಲ್ಪಿಸದೇ ಇರುವುದು ಹಾಗೂ ಜ್ಯೋತಿ ಸಂಜೀವಿನಿ ಸೌಲಭ್ಯ ವಿಸ್ತರಿಸದೇ ಇರುವ ಬಗ್ಗೆ | 29.11.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.12.2022 |
09.12.2022 |
|
05 |
ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ(ದಿ:22.12.2022 ರಂದು ಚರ್ಚಿಸಿ ಉತ್ತರಿಸಲಾಯಿತು) |
ವಿವಿಧ ಸಮಾಜಗಳ ಜಯಂತಿಗಳನ್ನು ಆಚರಿಸಲು ಬಿಡುಗಡೆ ಮಾಡಲಾಗುತ್ತಿರುವ ಅನುದಾನದಲ್ಲಿ ತಾರತಮ್ಯವಾಗುತ್ತಿರುವ ಬಗ್ಗೆ | 29.11.2022 |
ಕನ್ನಡ ಮತ್ತು ಸಂಸ್ಕೃತಿ |
02.12.2022 |
03.12.2022 |
|
06 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:02) |
ಮೈಸೂರಿನ ಮಹಾರಣಿ ಕಲಾ ಕಾಲೇಜು ಕನಿಷ್ಟ ಮೂಲ ಸೌಕರ್ಯಗಳನ್ನು ಹೊಂದಿಲ್ಲದಿರುವುದರಿಂದ ಉಂಟಾಗಿರುವ ಗಂಭೀರ ಸಮಸ್ಯೆ ಬಗ್ಗೆ | 29.11.2022 |
ಉನ್ನತ ಶಿಕ್ಷಣ |
02.12.2022 |
03.12.2022 |
|
07 |
ಶ್ರೀ ಮರಿತಿಬ್ಬೇಗೌಡ, ಶ್ರೀ ಅ.ದೇವೇಗೌಡ ಶ್ರೀ ಶಶೀಲ್ ಜಿ.ನಮೋಶಿ ಹಾಗೂ ಶ್ರೀ ಪುಟ್ಟಣ್ಣ (ದಿ:19.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ) ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:03) |
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರಿಗೆ ಕಾಲಮಿತಿ ಬಡ್ತಿ ಮಂಜೂರು ಮಾಡದೆ ಇರುವ ಕುರಿತು | 29.11.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.12.2022 |
09.12.2022 |
|
08 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:04) |
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು ಹಾಗೂ 25 ವರ್ಷ ಸೇವೆ ಸಲ್ಲಿಸಿದ ಉಪನ್ಯಾಸಕರಿಗೆ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡದೆ ಇರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು | 29.11.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.12.2022 |
03.12.2022 |
|
09 |
ಶ್ರೀ ಮರಿತಿಬ್ಬೇಗೌಡ. ಶ್ರೀ ಎಸ್.ವ್ಹಿ.ಸಂಕನೂರ ಹಾಗೂ ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:05) |
ಶ್ರೀ ಥಾಮಸ್ ವರದಿ ಅನ್ವಯ ಅನುದಾನಿತ ಶಾಲಾ ನೌಕರರಿಗೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಮಂಜೂರು ಮಾಡುವ ಕುರಿತು | 29.11.2022 |
ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ |
02.12.2022 |
09.12.2022 |
|
10 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:06) |
ಕ್ರೈಸ್ ವತಿಯಿಂದ ನಡೆಸಲಾಗುತ್ತಿರುವ ವಸತಿ ಶಾಲಾ ಶಿಕ್ಷಕರುಗಳಿಗೆ DCRG ಸೌಲಭ್ಯ ಹಾಗೂ NPS ಯೋಜನೆ ಜಾರಿಗೆ ತರದೆ ಇರುವುದು ಹಾಗೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಇರುವ ಬಗ್ಗೆ | 29.11.2022 |
ಸಮಾಜ ಕಲ್ಯಾಣ |
02.12.2022 |
03.12.2022 |
|
11 |
ಶ್ರೀ ಮರಿತಿಬ್ಬೇಗೌಡ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಶ್ರೀ ನಿರಾಣಿ ಹಣಮಂತ ರುದ್ರಪ್ಪ |
ವೃತ್ತಿ ಶಿಕ್ಷಣ ಇಲಾಖೆಯಿಂದ (JOC) ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳ ಖಾಯಂ ಪೂರ್ವ ಸೇವೆಯನ್ನು ಪರಿಗಣಿಸಿ ನಿಶ್ಚಿತ ಪಿಂಚಣಿ ನೀಡದೆ ಇರುವ ಬಗ್ಗೆ |
29.11.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.12.2022 |
07.12.2022 |
|
12 |
ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಪುಟ್ಟಣ್ಣ (ದಿ:26.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ) |
ಅನುದಾನಿತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು | 29.11.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.12.2022 |
09.12.2022 |
|
13 |
ಶ್ರೀ ಮರಿತಿಬ್ಬೇಗೌಡ, ಶ್ರೀ ಪುಟ್ಟಣ್ಣ ಹಾಗೂ ಶ್ರೀ ಶಶೀಲ್ ಜಿ.ನಮೋಶಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:09) |
1995ರ ನಂತರ ಪ್ರಾರಂಭವಾಗಿರುವ ಅನುದಾನಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಇಲ್ಲದಿರುವುದು ಹಾಗೂ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಸೌಲಭ್ಯಗಳನ್ನು ಕಲ್ಪಿಸದೇ ಇರುವ ಬಗ್ಗೆ | 29.11.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.12.2022 |
07.12.2022 |
|
14 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:10) |
ವಿದ್ಯಾರ್ಥಿಗಳು ಇಚ್ಚಿಸಿದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ಸಲುವಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ನಿಯಮಗಳ ತೊಡಕುಗಳು ಉಂಟಾಗಿರುವ ಬಗ್ಗೆ | 29.11.2022 |
ಉನ್ನತ ಶಿಕ್ಷಣ |
02.12.2022 |
03.12.2022 |
|
15 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:11) |
ಚಾಮರಾಜ ನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟವರ ಕುರಿತ ಪ್ರಕರಣದ ತನಿಖಾ ವರದಿಯಲ್ಲಿ ಪ್ರಮುಖ ಆಪಾದಿತ ಅಧಿಕಾರಿಗಳ ಹೆಸರುಗಳನ್ನು ಕೈಬಿಟ್ಟಿರುವುದರಿಂದ ವರದಿಯ ನೈಜತೆ ಬಗ್ಗೆ ಸಂಶಯ ಉದ್ಬವಿಸಿರುವ ಕುರಿತು | 29.11.2022 |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
02.12.2022 |
05.12.2022 |
|
16 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:12) |
ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕರ ವರ್ಗಾವಣೆ ನಿಯಮಗಳಲ್ಲಿನ ಲೋಪದೋಷಗಳಿಂದ ಗಂಭೀರ ಸಮಸ್ಯೆ ಉದ್ಭವಿಸಿರುವ ಕುರಿತು | 29.11.2022 |
ಉನ್ನತ ಶಿಕ್ಷಣ |
02.12.2022 |
05.12.2022 |
|
17 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:13) |
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರದೇ ಇರುವುದರಿಂದ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಗಂಭೀರ ಸಮಸ್ಯೆ ಉಂಟಾಗಿರುವ ಕುರಿತು | 29.11.2022 |
ಉನ್ನತ ಶಿಕ್ಷಣ |
02.12.2022 |
03.12.2022 |
|
18 |
ಶ್ರೀ ಗೋವಿಂದರಾಜು (ದಿ:20.12.2022 ರಂದು ಚರ್ಚಿಸಿ ಉತ್ತರಿಸಲಾಯಿತು) |
ಕೋಲಾರ ಜಿಲ್ಲೆಯಲ್ಲಿ ಮಿನಿ ವಿಧಾನಸೌಧ ಇದ್ದರೂ ಕೂಡ ಉಪನೋಂದಣಾಧಿಕಾರಿ ಹಾಗೂ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರಿತು | 29.11.2022 |
ಕಂದಾಯ |
02.12.2022 |
03.12.2022 |
|
19 |
ಶ್ರೀ ಗೋವಿಂದರಾಜು | ಆರ್.ಎಲ್.ಜಾಲಪ್ಪ ವೈದ್ಯಕೀಯ ಕಾಲೇಜಿನ ವತಿಯಿಂದ ಕೋಲಾರ ನಗರಸಭೆಗೆ ಆಸ್ತಿ ತೆರಿಗೆ ಪಾವತಿಸುತ್ತಿಲ್ಲದಿರುವ ಬಗ್ಗೆ | 29.11.2022 |
ನಗರಾಭಿವೃದ್ದಿ (ಪೌರಾಡಳಿತ) |
03.12.2022 |
05.12.2022 |
|
20 |
ಶ್ರೀ ಗೋವಿಂದರಾಜು | ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾಗಿರುವ ಹಣವನ್ನು ಬಾಕಿ ಉಳಿಸಿಕೊಂಡಿರುವ ಬಗ್ಗೆ |
29.11.2022 |
ವಾಣಿಜ್ಯ ಮತ್ತು ಕೈಗಾರಿಕೆ |
03.12.2022 |
03.12.2022 |
|
21 |
ಶ್ರೀ ಯು.ಬಿ.ವೆಂಕಟೇಶ್ | ದೇಸಿಯ ಪರಂಪರೆಯ ಆಯುರ್ವೇದ ವೈದ್ಯ ಪದ್ಧತಿಗೆ ಮನ್ನಣೆ ದೊರಕಿಸಿಕೊಡುವ ಸಲುವಾಗಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸುವ ಕುರಿತು | 29.11.2022 |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
02.12.2022 |
05.12.2022 |
|
22 |
ಶ್ರೀ ಕೆ.ಪ್ರತಾಪ ಸಿಂಹ ನಾಯಕ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:16) (ದಿ:20.12.2022 ರಂದು ಚರ್ಚಿಸಿ ಉತ್ತರಿಸಲಾಯಿತು) |
Indian Strategic petroleum Reserve Limited ರವರು ಗ್ರಾಮ ಪಂಚಾಯಿತಿಗೆ ಆಸ್ತಿ ಮತ್ತು ಕಟ್ಟಡ ತೆರಿಗೆ ಪಾವತಿಸದೇ ಇರುವ ಕುರಿತು | 29.11.2022 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
03.12.2022 |
05.12.2022 |
|
23 |
ಶ್ರೀ ಗೋವಿಂದರಾಜು | ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಲು ನಿಗದಿಪಡಿಸಿರುವ ಸಮಯದಲ್ಲಿ ಅಧಿಕಾರಿಗಳು ಲಭ್ಯವಿಲ್ಲದಿರುವ ಬಗ್ಗೆ | 29.11.2022 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
02.12.2022 |
05.12.2022 |
|
24 |
ಶ್ರೀ ಗೋವಿಂದರಾಜು | ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಧಾನ ಪರಿಷತ್ತಿನ ಶಾಸಕರಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವ ಕುರಿತು | 29.11.2022 |
ಯೋಜನೆ ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ |
02.12.2022 |
05.12.2022 |
|
25 |
ಶ್ರೀ ಗೋವಿಂದರಾಜು | ಕೋಲಾರ ಜಿಲ್ಲೆಯಲ್ಲಿರುವ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಗೆ ಹಾಸಿಗೆಗಳ ಸಾಮರ್ಥ್ಯಕ್ಕೆ ತಕ್ಕಂತೆ ವೈದ್ಯರು ಹಾಗೂ ಶುಶ್ರೂಷಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ | 29.11.2022 |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
02.12.2022 |
03.12.2022 |
|
26 |
ಶ್ರೀ ಗೋವಿಂದರಾಜು | ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನು ಪದೇ ಪದೇ ಬದಲಾಯಿಸುತ್ತಿರುವುದರಿಂದ ಇಲಾಖೆಯ ವಿವಿಧ ಕಾರ್ಯ ಯೋಜನೆಗಳ ಅನುಷ್ಠಾನಕ್ಕೆ ತೊಂದರೆ ಆಗುತ್ತಿರುವ ಕುರಿತು |
29.11.2022 |
ಕನ್ನಡ ಮತ್ತು ಸಂಸ್ಕೃತಿ |
03.12.2022 |
05.12.2022 |
|
27 |
ಶ್ರೀ ಗೋವಿಂದರಾಜು | ಕೋಲಾರ ಜಿಲ್ಲೆಯ ಅರೆಹಳ್ಳಿಯಲ್ಲಿರುವ ಸರ್ಕಾರಿ ಕಾನೂನು ಕಾಲೇಜಿಗೆ ಮೂಲಭೂತ ಸೌಲಭ್ಯ ಒದಗಿಸುವುದರ ಜೊತೆಗೆ ವಸತಿ ನಿಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವ ಕುರಿತು | 29.11.2022 |
ಉನ್ನತ ಶಿಕ್ಷಣ |
03.12.2022 |
03.12.2022 |
|
28 |
ಶ್ರೀ ಗೋವಿಂದರಾಜು | ಕೋಲಾರ ಜಿಲ್ಲೆಯಲ್ಲಿ ಹಾಪ್‌ಕಾಮ್ಸ್ ಮಳಿಗೆಗಳ ಕೊರತೆಯಿಂದಾಗಿ ಗ್ರಾಹಕರಿಗೆ ತುಂಬ ಅನಾನುಕೂಲ ಆಗುತ್ತಿರುವ ಬಗ್ಗೆ | 29.11.2022 |
ತೋಟಗಾರಿಕೆ ಮತ್ತು ರೇಷ್ಮೆ |
02.12.2022 |
03.12.2022 |
|
29 |
ಶ್ರೀ ಗೋವಿಂದರಾಜು | ಸರ್ಕಾರದ ವಿವಿಧ ಇಲಾಖೆಗಳ ಕ್ರಿಯಾ ಯೋಜನೆಗಳ ವಿವರಗಳನ್ನು ಸಂಬಂಧಪಟ್ಟ ಇಲಾಖೆಗಳ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಕುರಿತು | 29.11.2022 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) |
02.12.2022 |
05.12.2022 |
|
30 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:25) |
ಬೇಗೂರು ಹೋಬಳಿಯ ದೇವರ ಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ.27/2 ರಲ್ಲಿ 3 ಎಕರೆ 23 ಗುಂಟೆ ಜಮೀನನನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಬಳಿಸಲು ಬಿ.ಡಿ.ಎ ಅಧಿಕಾರಿಗಳು ಸಹಕಾರ ನೀಡಿರುವ ಕುರಿತು | 01.12.2022 |
ನಗರಾಭಿವೃದ್ಧಿ |
03.12.2022 |
08.12.2022 |
|
31 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:26) |
ಸಾದರಮಂಗಲ (ವೈಟ್‌ಫೀಲ್ಡ್) ಕೈಗಾರಿಕಾ ಪ್ರದೇಶದ ಸರ್ವೆ ನಂ.1ರ ಜಮೀನನ್ನು ಅಕ್ರಮವಾಗಿ ಮೆ: ಎಂಬಸ್ಸಿ ಸಂಸ್ಥೆಗೆ ನಿಯಮಬಾಹಿರವಾಗಿ ಹಂಚಿಕೆ ಮಾಡಿರುವ ಬಗ್ಗೆ |
01.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
06.12.2022 |
08.12.2022 |
|
32 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:27) |
ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ಪಾರ್ಕ್ ನಿರ್ಮಾಣಕ್ಕೆಂದು ಮೀಸಲಿಟ್ಟ ಸ್ಥಳವನ್ನು KIADB ಸಂಸ್ಥೆಯು ನಿಯಮ ಬಾಹಿರವಾಗಿ ಮೆ:ಹರಿದೇವ ಸಂಸ್ಥೆಗೆ ನಿವೇಶನವನ್ನಾಗಿ ಮಂಜೂರು ಮಾಡಿರುವ ಬಗ್ಗೆ | 01.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
05.12.2022 |
06.12.2022 |
|
33 |
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ “ವರದಿಯಾಗಿ ಅಂಗೀಕಾರವಾಗಿರುತ್ತದೆ” |
ಮಹಾರಾಣಿ ವಿಶ್ವವಿದ್ಯಾಲಯದಲ್ಲಿ “ಡಿ” ದರ್ಜೆನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಪ್ರನೂಪ್ .ಎಸ್ ಮತ್ತು ಇತರರ ಬಾಕಿ ವೇತನ ಪಾವಸತಿಸದೇ ಇರುವ ಕುರಿತು |
01.12.2022 |
ಉನ್ನತ ಶಿಕ್ಷಣ |
|||
34 |
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ | ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿರುವ ಪ್ರಸ್ತುತ ಗ್ರಾಮಗಳ ವಿವರಗಳು ಆಧಾರ್ ಕಾರ್ಡ್‌ನ ದಾಖಲೆಗಳಿಗೆ ತಾಳೆ ಆಗುತ್ತಿಲ್ಲದಿರುವ ಕುರಿತು | 01.12.2022 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) |
05.12.2022 |
06.12.2022 |
|
35 |
ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:28) |
ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಮಂಜೂರಾಗಿರುವ ಜಮೀನನ್ನು ಕಬಳಿಸಿರುವ ಭೂಗಳ್ಳರ ವಿರುದ್ಧ ಈವರೆವಿಗೂ ಕ್ರಮ ಕೈಗೊಳ್ಳದಿರುವ ಬಗ್ಗೆ | 01.12.2022 |
ಒಳಾಡಳಿತ |
|||
36 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:29) |
ನಾಗವಾರ ಗ್ರಾಮದ ಸರ್ವೆ ನಂ.135/1ರಲ್ಲಿ ಜಮೀನು ಬಿ.ಡಿ.ಎ ಸ್ವಾಧೀನಲದಲ್ಲಿದ್ದರೂ ಬಿ.ಎಂ.ಆರ್.ಸಿ.ಎಲ್ ಗಾಗಿ KIADB ವತಿಯಿಂದ ಅಕ್ರಮವಾಗಿ ಭೂಸ್ವಾಧೀನ ಮಾಡಿರುವ ಕುರಿತು | 01.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
05.12.2022 |
06.12.2022 |
|
37 |
ಶ್ರೀ ಕೆ.ಎ.ತಿಪ್ಪೇಸ್ವಾಮಿ | ಕಿವುಡ ಮಕ್ಕಳ ಶಾಲೆಯ ವಿಶೇಷ ಶಿಕ್ಷಕರಿಗೆ ವಿಲೀನಾತಿ ನಿಯಮಗಳನ್ನು ರೂಪಿಸಿ ಜೇಷ್ಠತೆಯನ್ನು ನಿಗದಿಪಡಿಸುವ ಕುರಿತು | 01.12.2022 |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ |
05.12.2022 |
06.12.2022 |
|
38 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:31) |
ಆಯಿಲ್ ಕಂಪನಿಗಳ ದಾಸ್ತಾನುಗಳಿಂದ ಪೆಟ್ರೋಲ್ ಬಂಕುಗಳಿಗೆ ಸರಬರಾಜಾಗುವ ಟ್ಯಾಂಕರ್‌ಗಳಲ್ಲಿ ಬೇಬಿ ಟ್ಯಾಂಕ್ ಅಳವಡಿಸಿಕೊಂಡು ಅವ್ಯವಹಾರ ನಡೆಸುತ್ತಿರುವ ಕುರಿತು | 01.12.2022 |
ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು |
05.12.2022 |
06.12.2022 |
|
39 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:32) |
ಮೈಸೂರು ಜಿಲ್ಲೆಯ ಇಮ್ಮಾವು ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಸಲು ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗಾಗಿ 20 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಗುತ್ತಿಗೆದಾರರಿಗೆ ಮುಂಗಡವಾಗಿ ಪಾವತಿಸಿರುವ ಬಗ್ಗೆ | 01.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
05.12.2022 |
06.12.2022 |
|
40 |
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ | ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಸಂಯೋಜಕರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಗ್ರಾಮೀಣ ಪದವೀಧರರನ್ನು ಸೇವೆಯಿಂದ ವಿಮುಕ್ತಿಗೊಳಿಸಿರುವುದರಿಂದ ಸಮಸ್ಯೆ ಉದ್ಬವಿಸಿರುವ ಕುರಿತು | 01.12.2022 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
05.12.2022 |
06.12.2022 |
|
41 |
ಶ್ರೀ ಶಾಂತರಾಮ್ ಬುಡ್ನಸಿದ್ದಿ | ಖಾಲಿ ಇರುವ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಗೌರವ ಧನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆದ್ಯತೆಯನ್ನು ನೀಡುವ ಕುರಿತು | 01.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
05.12.2022 |
06.12.2022 |
|
42 |
ಶ್ರೀ ಶಾಂತರಾಮ್ ಬುಡ್ನಸಿದ್ದಿ | ಪ್ರವರ್ಗ-1ರಲ್ಲಿ ಬರುವ ಧನಗರಗೌಳಿ ಸಮುದಾಯದವರ ಜಾನುವಾರುಗಳಿಗೆ ಮೇವು ಪೂರೈಸುವ ಕುರಿತು |
01.12.2022 |
ಪಶುಸಂಗೋಪನೆ ಮತ್ತು ಮೀನುಗಾರಿಕೆ |
05.12.2022 |
06.12.2022 |
|
43 |
ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ (ದಿ:28.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ) |
ಮುಜರಾಯಿ ದೇವಸ್ಥಾನಗಳ ಆಡಳಿತ ಮಂಡಳಿಗಳಲ್ಲಿ ವಿಶ್ವಕರ್ಮ ಸಮಾಜದ ಉಪ ಪಂಗಡದವರಿಗೆ ಅಥವಾ ವಿಶ್ವ ಭ್ರಾಹ್ಮಣರಿಗೂ ಅವಕಾಶ ನೀಡುವ ಕುರಿತು | 02.12.2022 |
ಕಂದಾಯ (ಮುಜರಾಯಿ) |
05.12.2022 |
08.12.2022 |
|
44 |
ಶ್ರೀ ಕೆ.ಹರೀಶ್ ಕುಮಾರ್ | ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಪೇಟೆಯ ಮಾರುಕಟ್ಟೆಯ ಬಳಿ ತೆರೆದ ಚರಂಡಿಯ ಬದಲಿಗೆ ಭೂಗತ ಚರಂಡಿ ನಿರ್ಮಿಸುವ ಬಗ್ಗೆ | 02.12.2022 |
ನಗರಾಭಿವೃದ್ಧಿ (ಪೌರಾಡಳಿತ) |
05.12.2022 |
08.12.2022 |
|
45 |
ಶ್ರೀ ಕೆ.ಹರೀಶ್ ಕುಮಾರ್ | ಕರಾವಳಿ ಜಿಲ್ಲೆಯ ಸುತ್ತಮುತ್ತಲಿನ ಪಂಚ ಜಿಲ್ಲೆಗಳಿಗೆ ಅನುಕೂಲವಾಗುವಂತೆ ವಿಭಾಗೀಯ ಹೈಕೋರ್ಟ್ ಪೀಠ ಸ್ಥಾಪನೆ ಕುರಿತು | 02.12.2022 |
ಕಾನೂನು/ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
05.12.2022 |
08.12.2022 |
|
46 |
ಶ್ರೀ ಸಲೀಂ ಅಹ್ಮದ್ (ದಿ:22.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ) |
ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗೌರವಧನವನ್ನು ಹೆಚ್ಚಿಸುವ ಕುರಿತು | 02.12.2022 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
05.12.2022 |
08.12.2022 |
|
47 |
ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶ್ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:34) |
ಮೈ ಷುಗರ್ ಕಾರ್ಖಾನೆಯಲ್ಲಿ ಕಡಿಮೆ ಪ್ರಮಾಣದ ಕಬ್ಬು ಅರೆಯುತ್ತಿರುವುದರಿಂದ ಕಾರ್ಖಾನೆ ನಷ್ಟದಲ್ಲಿರುವ ಕಾರಣದಿಂದ ರೈತರಿಗೆ ಹಣ ಪಾವತಿ ವಿಳಂಬವಾಗುತ್ತಿರುವ ಕುರಿತು |
03.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
13.12.2022 |
13.12.2022 |
|
48 |
ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶ್ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:35) |
ಭತ್ತ ಮತ್ತು ರಾಗಿ ಖರೀದಿ ಸಂಬಂಧವಾಗಿ ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದೆ ಇರುವುದು ಹಾಗೂ ಬೆಂಬಲ ಬೆಲೆ ನಿಗದಿಗೊಳಿಸದೇ ಇರುವುದರಿಂದ ರೈತರಿಗೆ ತೊಂದರೆ ಉಂಟಾಗಿರುವ ಕುರಿತು | 03.12.2022 |
ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು |
13.12.2022 |
13.12.2022 |
|
49 |
ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶ್ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:36) |
ಕೃಷಿ ಇಲಾಖೆಯೊಂದಿಗೆ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳನ್ನು ವಿಲೀನಗೊಳಿಸಲು ತೀರ್ಮಾನಿಸಿರುವುದರಿಂದ ತೋಟಗಾರಿಕೆ ಮತ್ತು ರೇಷ್ಮೆ ಅಭಿವೃದ್ಧಿ ಕುಂಠಿತಗೊಳ್ಳುವ ಕುರಿತು | 03.12.2022 |
ತೋಟಗಾರಿಕೆ |
13.12.2022 |
14.12.2022 |
|
50 |
ಶ್ರೀ ಮರಿತಿಬ್ಬೇಗೌಡ | ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜುಗಳಲ್ಲಿನ ಪ್ರೌಢ ಶಾಲಾ ವಿಭಾಗಗಳ ಮೇಲ್ವಿಚಾರಣೆ ವಹಿಸಿರುವ ಹಿರಿಯ ಶಿಕ್ಷಕರಿಗೆ ಪ್ರಭಾರಿ ಭತ್ಯೆ ಮಂಜೂರು ಮಾಡದಿರುವ ಕುರಿತು | 03.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.12.2022 |
13.12.2022 |
|
51 |
ಶ್ರೀ ಮರಿತಿಬ್ಬೇಗೌಡ | ಉಪ ನಿರ್ದೇಶಕರ ಕಚೇರಿಗಳಲ್ಲಿ ಹಿಂದಿ ವಿಷಯ ಪರಿವೀಕ್ಷಕರ ಹುದ್ದೆಗಳನ್ನು ಸೃಜಿಸದೆ ಇರುವುದರಿಂದ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣಕ್ಕೆ ಅಡ್ಡಿ ಉಂಟಾಗಿರುವ ಕುರಿತು |
03.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.12.2022 |
13.12.2022 |
|
52 |
ಶ್ರೀ ಮರಿತಿಬ್ಬೇಗೌಡ | 01.08.2008ರ ನಂತರ ನೇರ ನೇಮಕಾತಿ ಮೂಲಕ ಆಯ್ಕೆಯಾಗಿರುವ ಸರ್ಕಾರಿ/ಅನುದಾನಿತ ಶಾಲಾ ಸಹ ಶಿಕ್ಷಕರಿಗೆ ವಿಶೇಷ ಭತ್ಯೆಯನ್ನು ಹಾಗೂ 01.04.2018 ರಿಂದ ವಿಶೇಷ ವಾರ್ಷಿಕ ಬಡ್ತಿಯನ್ನು ಮಂಜೂರು ಮಾಡುವ ಕುರಿತು | 03.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.12.2022 |
13.12.2022 |
|
53 |
ಶ್ರೀ ಮರಿತಿಬ್ಬೇಗೌಡ | ಶ್ರೀ ಕುಮಾರ್ ನಾಯಕ್ ವರದಿಯನ್ವಯ ಶಾಲಾ ಶಿಕ್ಷಕರಿಗೆ ನೀಡಲಾಗಿದ್ದ ಒಂದು ವಾರ್ಷಿಕ ವಿಶೇಷ ಬಡ್ತಿಯನ್ನು ಮೂಲ ವೇತನದಿಂದ ಪ್ರತ್ಯೇಕಿಸಿ ವೈಯಕ್ತಿಕ ವೇತನವೆಂದು ಪರಿಗಣಿಸಿರುವುದರಿಂದ ಉಂಟಾಗಿರುವ ಗಂಭೀರ ಸಮಸ್ಯೆ ಕುರಿತು | 03.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.12.2022 |
13.12.2022 |
|
54 |
ಶ್ರೀ ಮರಿತಿಬ್ಬೇಗೌಡ | ಕಾಲ್ಪನಿಕ ವೇತನ ಬಡ್ತಿ ಸಂಬಂಧವಾಗಿ ಶ್ರೀ ಬಸವರಾಜ ಹೊರಟ್ಟಿ ನೇತ್ರತ್ವದ ಸಮಿತಿ ನೀಡಿರುವ ವರದಿಯನ್ನು ಜಾರಿಗೊಳಿಸದೇ ಇರುವ ಕುರಿತು | 03.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.12.2022 |
13.12.2022 |
|
55 |
ಶ್ರೀ ಮರಿತಿಬ್ಬೇಗೌಡ | ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಪ್ರಾಂಶುಪಾಲರನ್ನು ನೇಮಕಾತಿ ಮಾಡಿಕೊಳ್ಳದೆ ಇರುವುದರಿಂದ ಗುಣಾತ್ಮಕ ಶಿಕ್ಷಣಕ್ಕೆ ಅಡ್ಡಿ ಉಂಟಾಗಿರುವ ಕುರಿತು | 03.12.2022 |
ಉನ್ನತ ಶಿಕ್ಷಣ |
13.12.2022 |
13.12.2022 |
|
56 |
ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಪುಟ್ಟಣ್ಣ | ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಬೋಧಕ ಸಿಬ್ಬಂದಿಗಳಿಗೆ ಸಿ.ಎ.ಎಸ್ ಅಡಿಯಲ್ಲಿ ನಿಯಮಾವಳಿ ಪ್ರಕಾರವಾಗಿ ವೃತ್ತಿ ಪದೋನ್ನತಿ ನೀಡದೆ ಇರುವ ಕುರಿತು | 03.12.2022 |
ಉನ್ನತ ಶಿಕ್ಷಣ |
13.12.2022 |
13.12.2022 |
|
57 |
ಶ್ರೀ ಮರಿತಿಬ್ಬೇಗೌಡ | ಕ್ರೈಸ್ ವತಿಯಿಂದ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ನವೋದಯದ ಮಾದರಿಯಲ್ಲಿ ಶೇ.10 ವಿಶೇಷ ಭತ್ಯೆ ಪಾವತಿಸದೇ ಇರುವ ಕುರಿತು | 03.12.2022 |
ಸಮಾಜ ಕಲ್ಯಾಣ |
13.12.2022 |
13.12.2022 |
|
58 |
ಶ್ರೀ ಮರಿತಿಬ್ಬೇಗೌಡ | ಬೆಂಗಳೂರು, ಕಲಬುರಗಿ ಹಾಗೂ ಧಾರವಾಡ ಆಯುಕ್ತಾಲಯಗಳಲ್ಲಿ ಪ್ರೌಢ ಶಾಲಾ ಶಿಕ್ಷಕರಿಂದ ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಮುಂಬಡ್ತಿ ನೀಡದೆ ಇರುವ ಕುರಿತು | 03.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.12.2022 |
13.12.2022 |
|
59 |
ಶ್ರೀ ಮರಿತಿಬ್ಬೇಗೌಡ | ಆಯುಷ್ ಆಸ್ಪತ್ರೆಗಳಲ್ಲಿ ವೈದ್ಯರ ಹುದ್ದೆಗಳನ್ನು ಸೃಜಿಸದೇ ಇರುವುದರಿಂದ ನಿರಂತರವಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ವೈದ್ಯರ ಖಾಯಮಾತಿಗೆ ಕಾನೂನು ತೊಡಕು ಉಂಟಾಗಿರುವ ಕುರಿತು | 03.12.2022 |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
13.12.2022 |
13.12.2022 |
|
60 |
ಶ್ರೀ ಅ.ದೇವೇಗೌಡ | ಬೆಂಗಳೂರಿನಲ್ಲಿ ಮಾದಕ ವ್ಯಸನ ದಂಧೆಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳುವ ಕುರಿತು | 03.12.2022 |
ಒಳಾಡಳಿತ |
13.12.2022 |
13.12.2022 |
|
61 |
ಶ್ರೀ ಮರಿತಿಬ್ಬೇಗೌಡ | ಬೆಂಗಳೂರಿನ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಬಿ.ಡಿ.ಎ ಸ್ವತ್ತುಗಳನ್ನು ಅತಿಕ್ರಮಿಸಿಕೊಳ್ಳುತ್ತಿರುವವರ ವಿರುದ್ದ ದೂರನ್ನು ದಾಖಲಿಸಲು ಪೊಲೀಸರು ನಿರಾಕರಿಸುತ್ತಿರುವ ಕುರಿತು | 03.12.2022 |
ಒಳಾಡಳಿತ |
13.12.2022 |
13.12.2022 |
|
62 |
ಶ್ರೀ ಮರಿತಿಬ್ಬೇಗೌಡ | ಹರಳೂರು-ಮುದ್ದೇನಹಳ್ಳಿ ಪ್ರದೇಶದಲ್ಲಿ SC/ST ಅರ್ಜಿದಾರರು ಕೈಗಾರಿಕಾ ಭೂಮಿಯ ಹಂಚಿಕೆಯ ಸಂಬಂಧ ನಿಗದಿಪಡಿಸಿರುವ ಹಣವನ್ನು ಪಾವತಿಸಿದರೂ ಹಂಚಿಕೆ ಪತ್ರ ನೀಡದೇ ಇರುವ ಕುರಿತು |
03.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
13.12.2022 |
13.12.2022 |
|
63 |
ಶ್ರೀ ಸಲೀಂ ಅಹ್ಮದ್ | ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ I.S.O ಪ್ರಮಾಣೀಕೃತ ಉಪಕರಣಗಳನ್ನು ಅಳವಡಿಸದೆ ಜನರಿಗೆ ಕಲುಷಿತ ನೀರನ್ನು ಸರಬರಾಜು ಮಾಡುತ್ತಿರುವ ಕುರಿತು | 06.12.2022 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
13.12.2022 |
13.12.2022 |
|
64 |
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ | ಖಾತೆ ಬದಲಾವಣೆ ಮ್ಯೂಟೇಷನ್ ಹಾಗೂ ಇತರೆಗಳ ಕಾರ್ಯ ನಿರ್ವಹಿಸುವ ಜಿಲ್ಲೆಯ ಸಬ್ ಡಿವಿಜನ್ ಸಹಾಯಕ ಆಯುಕ್ತರು ಸರ್ಕಾರದ ಸುತ್ತೋಲೆಗಳ ಆದೇಶಗಳನ್ನು ಪಾಲಿಸದೇ ಇರುವ ಕುರಿತು | 06.12.2022 |
ಕಂದಾಯ |
13.12.2022 |
13.12.2022 |
|
65 |
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ | 2000ನೇ ಇಸವಿ ಇಂದ ದಾಖಲಾತಿ ಹೊಂದಿ ಪದವಿ ಹೊಂದಲು ಸಾಧ್ಯವಾಗದೇ ಇರುವ ಕಾನೂನು ವಿದ್ಯಾರ್ಥಿಗಳಿಗೆ ಒಂದು ಬಾರಿಗೆ ಕ್ರಮವಾಗಿ ಪರೀಕ್ಷೆ ನೀಡಿರುವ ರೀತ್ಯಾ ಎಲ್ಲಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವ ಬಗ್ಗೆ | 06.12.2022 |
ಉನ್ನತ ಶಿಕ್ಷಣ |
13.12.2022 |
14.12.2022 |
|
66 |
ಶ್ರೀ ಸಿ.ಎನ್.ಮಂಜೇಗೌಡ (ದಿ:28.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ) |
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಸ್ತೆಯ ಕಳಪೆ ಕಾಮಗಾರಿ ಕುರಿತು | 06.12.2022 |
ಲೋಕೋಪಯೋಗಿ |
13.12.2022 |
13.12.2022 |
|
67 |
ಶ್ರೀ ಸಿ.ಎನ್.ಮಂಜೇಗೌಡ | ಮೈಸೂರು ನಗರದ ಟಿ.ನರಸೀಪುರ ರಸ್ತೆಯಲ್ಲಿರುವ ಕಂದಾಯ ಭವನದ ಕಟ್ಟಡಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸದೇ ಇರುವ ಕುರಿತು |
06.12.2022 |
ಕಂದಾಯ |
13.12.2022 |
14.12.2022 |
|
68 |
ಶ್ರೀ ಸಿ.ಎನ್.ಮಂಜೇಗೌಡ | ರಾಜ್ಯ ಸರ್ಕಾರದ ವವಿಧ ಹುದ್ದೆಗಳಿಗೆ ನೇಮಕಾತಿ ಹೊಂದಿರುವ ಮಾಜಿ ಸೈನಿಕರ ವೇತನ ನಿಗದಿಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು | 06.12.2022 |
ಆರ್ಥಿಕ |
13.12.2022 |
13.12.2022 |
|
69 |
ಶ್ರೀ ಮಧು ಜಿ.ಮಾದೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:38) |
ಗೆಜೆಟೆಡ್ ಫ್ರೋಬೇಷನರಿ ಹುದ್ದೆಗಾಗಿ 2020ರ ಕೊರೋನಾ ಸಂದರ್ಭದಲ್ಲಿ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಿ ವಯೋಮಿತಿ ಮೀರಿರುವ ಎಲ್ಲಾ ಅಭ್ಯರ್ಥಿಗಳಿಗೂ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಕುರಿತು | 07.12.2022 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
13.12.2022 |
13.12.2022 |
|
70 |
ಶ್ರೀ ಪ್ರಕಾಶ್ ಕೆ.ರಾಥೋಡ್ | ಅಸಂವಿಧಾನ ಜಾತಿ ನಿಂದನಾ ಪದಗಳನ್ನು ಬಳಸದಂತೆ ಸೂಕ್ತ ಕಾನೂನು ಜಾರಿಗೆ ತರುವ ಕುರಿತು | 07.12.2022 |
ಹಿಂದುಳಿದ ವರ್ಗಗಳ ಕಲ್ಯಾಣ |
13.12.2022 |
13.12.2022 |
|
71 |
ಶ್ರೀ ಮರಿತಿಬ್ಬೇಗೌಡ, ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ಹಾಗೂ ಶ್ರೀ ಪಿ.ಆರ್.ರಮೇಶ್ | ಮಾಜಿ ಶಾಸಕರಾದ ಡಾ: ಬಿ.ಎಂ.ತಿಪ್ಪೇಸ್ವಾಮಿ ಯವರ ಸಮಾದಿಯನ್ನು ಭೂಗಳ್ಳರು ಅತಿಕ್ರಮಿಸಿಕೊಂಡಿರುವ ಬಗ್ಗೆ | 07.12.2022 |
ಕಂದಾಯ |
|||
72 |
ಶ್ರೀ ದಿನೇಶ್ ಗೂಳಿಗೌಡ ಹಾಗೂ ಶ್ರೀ ಮರಿತಿಬ್ಬೇಗೌಡ (ದಿ:22.12.2022 ರಂದು ಚರ್ಚಿಸಿ ಉತ್ತರಿಸಲಾಯಿತು) |
ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಆರು ತಿಂಗಳುಗಳಿಂದ ಬಿಡುಗಡೆಗೊಳಿಸದೇ ಇರುವ ಕುರಿತು | 07.12.2022 |
ಸಹಕಾರ |
13.12.2022 |
13.12.2022 |
|
73 |
ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ | ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬ್ರಹ್ಮಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಬಗ್ಗೆ |
07.12.2022 |
ಕಂದಾಯ |
13.12.2022 |
14.12.2022 |
|
74 |
ಶ್ರೀ ಮರಿತಿಬ್ಬೇಗೌಡ (ದಿ:19.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ) |
ಸರ್ಕಾರಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್‌ಗಳ ಅರೆಕಾಲಿಕ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಮಾಡುವುದು ಹಾಗೂ ಸೇವಾ ಭದ್ರತೆ ಒದಗಿಸುವ ಬಗ್ಗೆ |
07.12.2022 |
ಉನ್ನತ ಶಿಕ್ಷಣ |
13.12.2022 |
13.12.2022 |
|
75 |
ಶ್ರೀ ಮರಿತಿಬ್ಬೇಗೌಡ , ಶ್ರೀ ದಿನೇಶ್ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ |
ಮಂಡ್ಯ ಜಿಲ್ಲೆಯ ರಸ್ತೆ ಡಾಂಬರೀಕರಣ ಹಾಗೂ ಗುಂಡಿ ಮುಚ್ಚುವ ಕಾರ್ಯವನ್ನು ಪ್ರಾರಂಭಿಸುವ ಕುರಿತು | 07.12.2022 |
ಲೋಕೋಪಯೋಗಿ |
13.12.2022 |
14.12.2022 |
|
76 |
ಶ್ರೀ ಮರಿತಿಬ್ಬೇಗೌಡ , ಶ್ರೀ ದಿನೇಶ್ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ | ಹಸಿರುಪಟ್ಟಿಯಲ್ಲಿರುವ ರೈತರ ಸಾಲ ಮನ್ನಾ ಮಾಡಿದ್ದರೂ ಸದರಿಯವರುಗಳ ಖಾತೆಗೆ ಹಣ ಜಮೆ ಆಗದೇ ಇರುವ ಕುರಿತು | 07.12.2022 |
ಸಹಕಾರ |
13.12.2022 |
13.12.2022 |
|
77 |
ಶ್ರೀ ಮರಿತಿಬ್ಬೇಗೌಡ , ಶ್ರೀ ದಿನೇಶ್ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ | ಕಾಡು ಪ್ರಾಣಿಗಳ ಹಾವಳಿ ಇಂದ ಬೆಳೆ ಹಾನಿ ಹಾಗೂ ಪ್ರಾಣ ಹಾನಿ ಆಗಿರುವುದರ ಕುರಿತು | 07.12.2022 |
ಅರಣ್ಯ, ಪರಿಸರ ಮತ್ತು ಜೀವಿರಿಸ್ಥಿತಿ |
13.12.2022 |
13.12.2022 |
|
78 |
ಶ್ರೀ ಮರಿತಿಬ್ಬೇಗೌಡ , ಶ್ರೀ ದಿನೇಶ್ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ | ಬೆಂಗಳೂರು ಹಾಗೂ ಮೈಸೂರಿನ ಗಾಲ್ಫ್ ಕ್ಲಬ್ ಹಾಗೂ ಟರ್ಫ್ ಕ್ಲಬ್‌ಗಳ ಗುತ್ತಿಗೆ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ಕ್ಲಬ್ ಅನ್ನು ನಡೆಸುತ್ತಿರುವ ಬಗ್ಗೆ | 07.12.2022 |
ಲೋಕೋಪಯೋಗಿ |
13.12.2022 |
13.12.2022 |
|
79 |
ಡಾ: ತಳವಾರ್ ಸಾಬಣ್ಣ | ಸಾಂಪ್ರದಾಯಿಕ ಮೀನುಗಾರರಲ್ಲದಿರುವವರು ಮೀನುಗಾರಿಕೆ ವ್ಯಾಪಾರ ಮಾಡುತ್ತಿರುವುದರಿಂದ ಗಂಗಾಮತಸ್ಥ ಸಮುದಾಯದವರಿಗೆ ಅನ್ಯಾಯವಾಗುತ್ತಿರುವ ಕುರಿತು | 07.12.2022 |
ಪಶುಸಂಗೋಪನೆ ಮತ್ತು ಮೀನುಗಾರಿಕೆ |
13.12.2022 |
14.12.2022 |
|
80 |
ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:40) |
ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ C.B.S.E ಸಂಯೋಜನೆ ನೀಡಲು ಮಂಡಳಿಯು ನಿರ್ಧಾರ ತೆಗೆದುಕೊಳ್ಳದೆ ಇರುವ ಕುರಿತು | 07.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
05.12.2022 |
09.12.2022 |
|
81 |
ಡಾ: ತಳವಾರ್ ಸಾಬಣ್ಣ | ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸುವ ಕುರಿತು | 07.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.12.2022 |
13.12.2022 |
|
82 |
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:41) |
ಕೆಂಪೇಗೌಡ ಬಡಾವಣೆಯ ಪೆರಿಫೆರಲ್ ರಸ್ತೆಗೆ ಸ್ವಾಧೀನಪಡಿಸಿಕೊಳ್ಳಲಾದ ಜಮೀನನ್ನು ನಿವೇಶನ ರಚಿಸಲು ಉಪಯೋಗಿಸಿಕೊಳ್ಳುತ್ತಿರುವ ಕುರಿತು | 07.12.2022 |
ನಗರಾಭಿವೃದ್ಧಿ |
13.12.2022 |
13.12.2022 |
|
83 |
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:42) |
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪಠ್ಯಕ್ರಮ ಹಾಗೂ ಮೌಲ್ಯಮಾಪನವನ್ನು ಸರಳೀಕರಣಗೊಳಿಸುವ ಕುರಿತು | 07.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.12.2022 |
13.12.2022 |
|
84 |
ಶ್ರೀ ಮುನಿರಾಜುಗೌಡ ಪಿ.ಎಂ ನಿಯಮ 330ರಡಿಯಲ್ಲಿ ಶ್ರೀ ಯು.ಬಿ.ವೆಂಕಟೇಶ್ ಅವರು ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:15) |
ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು | 07.12.2022 |
ಸಹಕಾರ |
13.12.2022 |
14.12.2022 |
|
85 |
ಶ್ರೀ ಸುನೀಲ್ ಗೌಡ ಬಿ.ಪಾಟೀಲ್ | ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣ ಪಂಚಾಯತ್‌ನಲ್ಲಿ ನಡೆದಿರುವ ಭ್ರಷ್ಟಾಚಾರಗಳ ಕುರಿತು ಜಿಲ್ಲಾಧಿಕಾರಿಯವರು ನೀಡಿರುವ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುವ ಕುರಿತು | 07.12.2022 |
ನಗರಾಭಿವೃದ್ಧಿ |
13.12.2022 |
13.12.2022 |
|
86 |
ಶ್ರೀ ಪುಟ್ಟಣ್ಣ |
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಸ್ತಿಯನ್ನು ಕಾನೂನು ಬಾಹಿರವಾಗಿ ಆದಾಯ ತೆರಿಗೆ ಇಲಾಖೆ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ಹಂಚಿಕೆ ಮಾಡಿರುವ ಕುರಿತು | 07.12.2022 |
ನಗರಾಭಿವೃದ್ಧಿ |
13.12.2022 |
13.12.2022 |
|
87 |
ಶ್ರೀ ಪುಟ್ಟಣ್ಣ |
ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣ ನಿಯಮಗಳನ್ನು ಸಡಿಲಗೊಳಿಸುವ ಕುರಿತು | 07.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.12.2022 |
13.12.2022 |
|
88 |
ಶ್ರೀ ಪುಟ್ಟಣ್ಣ |
1987 ರಿಂದ 1995ರಲ್ಲಿ ಪ್ರಾರಂಭವಾಗಿ ಇಲಾಖೆಯ ಅನುಮತಿ ಪಡೆದು ಸ್ಥಳಾಂತರ ಮತ್ತು ಹಸ್ತಾಂತರಗೊಂಡಿರುವ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು |
07.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.12.2022 |
13.12.2022 |
|
89 |
ಶ್ರೀ ಸಲೀಂ ಅಹ್ಮದ್ |
ಚಿಕ್ಕಮಗಳೂರಿನ ಜೇನುಗುಡ್ಡೆ ಗ್ರಾಮದ ಪ್ಲಾಂಟೇಷನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಲಿತರನ್ನು ಹಿಂಸಿಸಿರುವ ಕುರಿತು | 07.12.2022 |
ಒಳಾಡಳಿತ |
13.12.2022 |
13.12.2022 |
|
90 |
ಶ್ರೀ ಮರಿತಿಬ್ಬೇಗೌಡ | ಮೈಸೂರು ಜಿಲ್ಲೆಯ ತಾಂಡ್ಯ ಹಿಮ್ಮಾವು ಕೂರ್ಗಳ್ಳಿ ಮತ್ತು ಅರ್ಕನಹಳ್ಳಿಗಳಲ್ಲಿ KIADB ವತಿಯಿಂದ ನಿಯಮಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವ ಕುರಿತು | 08.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
13.12.2022 |
13.12.2022 |
|
91 |
ಶ್ರೀ ಮರಿತಿಬ್ಬೇಗೌಡ | ಮದ್ದೂರು ತಾಲ್ಲೂಕು ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ನಿವೇಶನ ಪಡೆದು ಇಪ್ಪತ್ತು ವರ್ಷಗಳು ಕಳೆದರೂ ಕೈಗಾರಿಕೆ ಪ್ರಾರಂಭಿಸದೇ ಇರುವ ಪ್ರಕರಣಗಳ ಕುರಿತು ಮಂಡಳಿಯು ಯಾವುದೇ ಕ್ರಮ ಕೈಗೊಳ್ಳದೇ ಇರುವ ಬಗ್ಗೆ | 08.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
13.12.2022 |
14.12.2022 |
|
92 |
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ | ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಗ್ರಾಮಪಂಚಾಯಿತಿಗಳಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡದವರಿಗೆ ಸರ್ಕಾರದಿಂದ ಮೀಸಲಿಡುವ ಅನುದಾನವನ್ನು ಬಳಸಲು ಪತ್ಯೇಕ ಬ್ಯಾಂಕ್ ಖಾತೆ ತೆರೆಯುವ ಕುರಿತು |
08.12.2022 |
ಸಮಾಜ ಕಲ್ಯಾಣ |
13.12.2022 |
14.12.2022 |
|
93 |
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ | ಗ್ರಾಮೀಣ ಕೃಪಾಂಕ ನೇಮಕ ಪ್ರಕ್ರಿಯೆಯಡಿ ನೇಮಕಾತಿ ಹೊಂದಿರುವ ಶಿಕ್ಷಕರುಗಳ ಬೇಡಿಕೆಗಳನ್ನು ಅನುಷ್ಠಾನಗೊಳಿಸುವ ಕುರಿತು |
08.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.12.2022 |
15.12.2022 |
|
94 |
ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶ್ ಗೂಳಿಗೌಡ, ಶ್ರೀ ಮಧು ಜಿ.ಮಾದೇಗೌಡ, ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ಹಾಗೂ ಶ್ರೀ ಪುಟ್ಟಣ್ಣ | ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳ ಆಪ್ತ ಸಹಾಯಕರುಗಳ ವೇತನ ಪಾವತಿ ವಿಳಂಬವಾಗುತ್ತಿರುವ ಕುರಿತು | 08.12.2022 |
ಸಿಬ್ಬಂದಿ ಮತ್ತು ಅಡಳಿತ ಸುಧಾರಣೆ |
|||
95 |
ಶ್ರೀ ಪುಟ್ಟಣ್ಣ | ಓಕಳೀಪುರ ವಾರ್ಡ್‌ನ ರಾಮಚಂದ್ರಪುರದಲ್ಲಿ ಅನಧಿಕೃತವಾಗಿ ಫೈಬರ್ ಗ್ಲಾಸ್ ಉತ್ಪನ್ನ ತಯಾರಿಸುತ್ತಿರುವುದರಿಂದ ಶಬ್ದ ಮಾಲಿನ್ಯ ಹಾಗೂ ವಾಯು ಮಾಲೀನ್ಯದಿಂದ ಸ್ಥಳೀಯ ನಾಗರೀಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಕುರಿತು | 08.12.2022 |
ನಗರಾಭಿವೃದ್ಧಿ |
13.12.2022 |
14.12.2022 |
|
96 |
ಶ್ರೀ ಪುಟ್ಟಣ್ಣ , ಶ್ರೀ ಶಶೀಲ್ ಜಿ.ನಮೋಶಿ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:47) |
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು | 09.12.2022 |
ಉನ್ನತ ಶಿಕ್ಷಣ |
13.12.2022 |
14.12.2022 |
|
97 |
ಶ್ರೀ ಪುಟ್ಟಣ್ಣ, ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ |
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸುವ ಕುರಿತು | 09.12.2022 |
ಉನ್ನತ ಶಿಕ್ಷಣ |
13.12.2022 |
14.12.2022 |
|
98 |
ಶ್ರೀ ಎಸ್.ಎಲ್.ಭೋಜೇಗೌಡ | ಕೇಂದ್ರ ಮಾನವ ಸಂಪನ್ಮೂಲ ಸಚಿವಾಯದ ಸೂಚನೆಯನ್ವಯ ಶಿಕ್ಷಕರನ್ನು ಮತದಾರರ ಪರಿಷ್ಕರಣೆ ಕಾರ್ಯದಿಂದ ಕೈಬಿಡುವ ಕುರಿತು | 09.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.12.2022 |
14.12.2022 |
|
99 |
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:49) |
ವಿಶ್ವವಿದ್ಯಾಲಯಗಳಲ್ಲಿ ಪದವಿ ಪ್ರಮಾಣ ಪತ್ರವನ್ನು ನೀಡಲು ವಿಳಂಬ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಕುರಿತು | 09.12.2022 |
ಉನ್ನತ ಶಿಕ್ಷಣ |
13.12.2022 |
14.12.2022 |
|
100 |
ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ | ಆಸ್ತಿ ವ್ಯಾಜ್ಯದಿಂದ ಮೋದಿ ಆಸ್ಪತ್ರೆ ಮುಚ್ಚಲ್ಪಟ್ಟಿರುವುದರಿಂದ ರೋಗಿಗಳಿಗೆ ತೊಂದರೆ ಆಗುತ್ತಿರುವ ಕುರಿತು | 09.12.2022 |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
13.12.2022 |
14.12.2022 |
|
101 |
ಶ್ರೀ ಗೋವಿಂದರಾಜು | ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿ ಕಂದಟ್ಟಿ ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ.23ರಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿರುವ ಕುರಿತು |
09.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
13.12.2022 |
14.12.2022 |
|
102 |
ಶ್ರೀ ಗೋವಿಂದರಾಜು (ತಿರಸ್ಕೃತ) |
ಸಚಿವರುಗಳಿಗೆ ಶಾಸಕರು ನೀಡುವ ಪತ್ರಗಳಿಗೆ ಸಚಿವರ ಆಪ್ತ ಕಾರ್ಯದರ್ಶಿಯವರುಗಳು ಸೀಲ್ ಮುದ್ರಿಸಿ ಪತ್ರಗಳನ್ನು ವಿಲೇ ಮಾಡುವ ಪದ್ದತಿ ಅನುಸರಿಸುತ್ತಿರುವ ಕುರಿತು | 09.12.2022 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
|||
103 |
ಶ್ರೀ ಎಂ.ಕೆ.ಪ್ರಾಣೇಶ್ (ದಿ:22.12.2022 ರಂದು ಚರ್ಚಿಸಿ ಉತ್ತರಿಸಲಾಯಿತು) |
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಹಾಗೂ ಕೊಪ್ಪ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರ ಹಾಳಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ | 09.12.2022 |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
15.12.2022 |
18.12.2022 |
|
104 |
ಶ್ರೀ ಯು.ಬಿ.ವೆಂಕಟೇಶ್ | ಕೋವಿಡ್-19 ನಿಂದ ಮೃತಪಟ್ಟ ಬಿ.ಪಿ.ಎಲ್ ಕುಟುಂಬ ವರ್ಗದವರ ವಾರಸ್ಸುದಾರರಿಗೆ ಪರಿಹಾರ ನೀಡಲು ವಿಳಂಬವಾಗುತ್ತಿರುವ ಕುರಿತು | 09.12.2022 |
ಕಂದಾಯ |
15.12.2022 |
19.12.2022 |
|
105 |
ಶ್ರೀ ಎನ್.ರವಿಕುಮಾರ್ | ವಿದ್ಯುತ್ ಚಾಲಿತ ವಾಹನ ಬಳಕೆದಾರರ ಅನುಕೂಲಕ್ಕಾಗಿ 60 ಕೆ.ವಿ.ಎ ಮತ್ತು 120 ಕೆ.ವಿ.ಎ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಕುರಿತು | 09.12.2022 |
ಇಂಧನ |
15.12.2022 |
19.12.2022 |
|
106 |
ಶ್ರೀ ಸಿ.ಎನ್.ಮಂಜೇಗೌಡ | ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಸಕಾಲಕ್ಕೆ ಪಾವತಿ ಆಗದೇ ಇರುವುದರಿಂದ ಗಂಭೀರ ಸಮಸ್ಯೆ ಉಂಟಾಗಿರುವ ಕುರಿತು | 09.12.2022 |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ |
15.12.2022 |
19.12.2022 |
|
107 |
ಶ್ರೀ ಸಿ.ಎನ್.ಮಂಜೇಗೌಡ | ಟಿ.ನರಸೀಪುರ ತಾಲ್ಲೂಕಿನ ಎಸ್.ಕಂಬೇಹುಂಡಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೃತರಾದ ಮೇಘನಾ ಎಂಬುವವರಿಗೆ ಹೆಚ್ಚಿನ ಪರಿಹಾರ ಮೊತ್ತ ನೀಡುವ ಕುರಿತು | 09.12.2022 |
ಅರಣ್ಯ, ಪರಿಸರ ಮತ್ತು ಜೀವಿ ಪರಿಸ್ಥಿತಿ |
15.12.2022 |
19.12.2022 |
|
108 |
ಶ್ರೀ ಸಿ.ಎನ್.ಮಂಜೇಗೌಡ | ಚಾಮರಾಜನಗರವನ್ನು ಟಾಸ್ಕ್‌ಫೋರ್ಸ್ ಸಮಿತಿಗೆ ಸೇರ್ಪಡಿಸಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಿ ಜೀವ ಹಾನಿ ಹಾಗೂ ರೈತರ ಬೆಳೆ ಹಾನಿಯ ಸಮಸ್ಯೆಗಳನ್ನು ನಿವಾರಿಸಲು ಕ್ರಮಕೈಗೊಳ್ಳುವ ಕುರಿತು | 09.12.2022 |
ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ |
15.12.2022 |
19.12.2022 |
|
109 |
ಶ್ರೀ ಡಿ.ಎಸ್.ಅರುಣ್ | ಶಿವಮೊಗ್ಗ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತು | 12.12.2022 |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ |
15.12.2022 |
19.12.2022 |
|
110 |
ಶ್ರೀ ಡಿ.ಎಸ್.ಅರುಣ್ (ದಿ:20.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ) |
ಜಾಗತಿಕ ಹೂಡಿಕೆದಾರರ ಸಮಾವೇಶದ ನಂತರ ಉದ್ಯೋಗ ಸೃಷ್ಟಿಯಾಗಿರುವ ಕುರಿತು | 12.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
15.12.2022 |
19.12.2022 |
|
111 |
ಶ್ರೀ ಡಿ.ಎಸ್.ಅರುಣ್ | ತುರ್ತು ಪರಿಸ್ಥಿತಿಯಲ್ಲಿ ಸೆರೆಮನೆ ವಾಸ ಅನುಭವಿಸಿದವರಿಗೆ ಗೌರವ ಧನ ನೀಡುವ ಕುರಿತು | 12.12.2022 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
15.12.2022 |
19.12.2022 |
|
112 |
ಶ್ರೀ ಡಿ.ಎಸ್.ಅರುಣ್ | ರಾಜ್ಯದ ಎಲ್ಲಾ ಗ್ರಾಮ,ಪಟ್ಟಣ ಹಾಗೂ ನಗರಗಳಲ್ಲಿ ಆಂತರಿಕ ಭದ್ರತೆ ಅವಶ್ಯವಿರುವ ಉತ್ತಮ ಗುಣಮಟ್ಟದ ಸಿ.ಸಿ. ಟಿ.ವಿ.ಕ್ಯಾಮರಗಳನ್ನು ಅಳವಡಿಸುವ ಕುರಿತು | 12.12.2022 |
ಒಳಾಡಳಿತ |
15.12.2022 |
19.12.2022 |
|
113 |
ಶ್ರೀ ಯು.ಬಿ.ವೆಂಕಟೇಶ್ ನಿಯಮ 330ರಡಿಯಲ್ಲಿ ಶ್ರೀ ಎನ್.ರವಿಕುಮಾರ್ ಅವರು ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:52) |
ಪೊಲೀಸ್ ಇಲಾಖೆಯಲ್ಲಿನ I.R.B ಕಾನ್ಸಟೇಬಲ್ ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲಾ 488 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು | 12.12.2022 |
ಒಳಾಡಳಿತ |
15.12.2022 |
19.12.2022 |
|
114 |
ಶ್ರೀ ಯು.ಬಿ.ವೆಂಕಟೇಶ್ |
ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ IAS, IPS ಹಾಗೂ IFS ಅಧಿಕಾರಿಗಳಿಗೆ ವಸತಿ ಸೌಕರ್ಯ ಕೊರತೆ ಇರುವ ಕುರಿತು | 12.12.2022 |
ಲೋಕೋಪಯೋಗಿ |
15.12.2022 |
19.12.2022 |
|
115 |
ಶ್ರೀ ಯು.ಬಿ.ವೆಂಕಟೇಶ್ |
ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನದ ಒಳಭಾಗದಲ್ಲಿ ಖಾಸಗಿ ಸೊಸೈಟಿಗಳಿಗೆ ಸರ್ಕಾರಿ ಭೂಮಿ ಗುತ್ತಿಗೆ ನೀಡಿರುವುದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಆಗುತ್ತಿರುವ ಕುರಿತು | 12.12.2022 |
ತೋಟಗಾರಿಕೆ ಮತ್ತು ರೇಷ್ಮೆ |
15.12.2022 |
19.12.2022 |
|
116 |
ಶ್ರೀ ಎಂ.ಎಲ್.ಅನಿಲ್‌ಕುಮಾರ್ | ಕೋಲಾರ ನಗರದಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಹೊಸ ಯೋಜನೆ ರೂಪಿಸುವ ಕುರಿತು | 12.12.2022 |
ನಗರಾಭಿವೃದ್ದಿ (ಪೌರಾಡಳಿತ) |
20.12.2022 |
21.12.2022 |
|
117 |
ಶ್ರೀ ಎಸ್.ರವಿ | ಜೀವರಕ್ಷಕ ಔಷಧಿಗಳನ್ನು ಖರೀದಿಸುವ ಸಂಬಂಧದ ಟೆಂಡರ್ ಪ್ರಕ್ರಿಯೆ ವಿಳಂಬ ವಾಗುತ್ತಿರುವುದರಿಂದ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಕುರಿತು | 12.12.2022 |
ಅರೋಗ್ಯ ಮತ್ತು ಕುಟುಂಬ ಕಲ್ಯಾಣ |
20.12.2022 |
20.12.2022 |
|
118 |
ಶ್ರೀ ಎಸ್.ರವಿ | ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಸ್ಮಶಾನದ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವ ಕುರಿತು |
12.12.2022 |
ನಗರಾಭಿವೃದ್ಧಿ (ಪೌರಾಡಳಿತ) |
21.12.2022 |
21.12.2022 |
|
119 |
ಶ್ರೀ ಎಸ್.ರವಿ | ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಗ್ರಾಮದ NH.207 ರಸ್ತೆಯಲ್ಲಿ ಅಂಡರ್‌ಪಾಸ್ ರಸ್ತೆ ನಿರ್ಮಾಣ ಮಾಡದೇ ಇರುವುದರಿಂದ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಕುರಿತು | 12.12.2022 |
ಲೋಕೋಪಯೋಗಿ |
21.12.2022 |
21.12.2022 |
|
120 |
ಶ್ರೀ ಛಲವಾದಿ ನಾರಾಯಣಸ್ವಾಮಿ | ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸದೇ ಪದೋನ್ನತಿಗಳನ್ನು ನೀಡುತ್ತಿರುವ ಕುರಿತು | 12.12.2022 |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ |
15.12.2022 |
19.12.2022 |
|
121 |
ಶ್ರೀ ಪ್ರಕಾಶ್ ಕೆ.ರಾಥೋಡ್ | ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳ ಕೊರತೆ ಇರುವುದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಇಳಿಮುಖವಾಗಿರುವ ಕುರಿತು | 12.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
15.12.2022 |
19.12.2022 |
|
122 |
ಶ್ರೀ ವೈ.ಎಂ.ಸತೀಶ್ | ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕೆರೆ ತುಂಬುವ ಯೋಜನೆಯ ಕಾಮಗಾರಿಯನ್ನು ಕೈಗೊಳ್ಳುವ ಕುರಿತು | 12.12.2022 |
ಜಲಸಂಪನ್ಮೂಲ |
15.12.2022 |
19.12.2022 |
|
123 |
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:54) |
ಕನ್ನಡ ಮಾಧ್ಯಮಅನುದಾನಿತ ಶಾಲಾ ಶಿಕ್ಷಕರನ್ನು ಇತರೆ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸುತ್ತಿರುವ ಕುರಿತು |
12.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
15.12.2022 |
19.12.2022 |
|
124 |
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:55) |
ಪೋಷಕರು ಹಾಗೂ ಶಿಕ್ಷಕರ ಮೇಲೆ ವಿದ್ಯಾರ್ಥಿಗಳು ದೌರ್ಜನ್ಯ ಎಸಗುತ್ತಿರುವುದರ ಬಗ್ಗೆ ಕಠಿಣ ನಿಯಮ ರೂಪಿಸುವ ಕುರಿತು |
12.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
15.12.2022 |
19.12.2022 |
|
125 |
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:56) |
ಮೂರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರು ಹಾಗೂ ಸಹ ಶಿಕ್ಷಕರ ವಯೋಮಿತಿ ಸಡಿಲಿಕೆಗೊಳಿಸಿ ಖಾಯಂಗೊಳಿಸುವ ಬಗ್ಗೆ | 12.12.2022 |
ಸಮಾಜ ಕಲ್ಯಾಣ |
15.12.2022 |
19.12.2022 |
|
126 |
ಶ್ರೀ ಮರಿತಿಬ್ಬೇಗೌಡ | ಕೊಪ್ಪ ಹೋಬಳಿಯ ಟಿ.ಬಳ್ಳೆಕೆರೆ, ಅವ್ವೇರಹಳ್ಳಿ ಗರೀಬಿ ಕಾಲೋನಿ ಹಾಗೂ ಇನ್ನಿತರೆ ಗ್ರಾಮಗಳಿಗೆ ಅನುಕೂಲವಾಗಲು ಸರ್ವೆ ನಂ.6ರ ಗೋಮಾಳದ ಜಮೀನಿನಲ್ಲಿ ಬಂಡಿ ರಸ್ತೆ ನಿರ್ಮಿಸುವ ಕುರಿತು | 12.12.2022 |
ಕಂದಾಯ |
|||
127 |
ಶ್ರೀ ಸಲೀಂ ಅಹ್ಮದ್ | ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾಗಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು | 12.12.2022 |
ಉನ್ನತ ಶಿಕ್ಷಣ |
|||
128 |
ಶ್ರೀ ಎಸ್.ರವಿ | ಗ್ರಾಮ ಪಂಚಾಯಿತಿಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ ಪರಿಪೂರ್ಣ ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ನಿಯಮಗಳನ್ನು ರೂಪಸಿಸುವ ಕುರಿತು | 14.12.2022 |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ |
19.12.2022 |
20.12.2022 |
|
129 |
ಶ್ರೀ ಎಸ್.ರವಿ | ಸಾರ್ವಜನಿಕ ಸ್ಮಶಾನ ನಿರ್ಮಾಣ ಮಾಡಲು ಪ್ರತಿ ಗ್ರಾಮದಲ್ಲಿ ಅಗತ್ಯ ಕ್ರಮ ಕೈಗೊಳ್ಳವ ಕುರಿತು | 14.12.2022 |
ಕಂದಾಯ |
19.12.2022 |
20.12.2022 |
|
130 |
ಶ್ರೀ ಎಸ್.ರವಿ | ಕಲ್ಲು ಸಾಮಾಗ್ರಿಗಳನ್ನು ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡುವ ಸಲುವಾಗಿ ಗುಣಿಗುತ್ತಿಗೆ ನಿಯಮಗಳನ್ನು ರೂಪಸಿಸುವ ಕುರಿತು |
14.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
19.12.2022 |
20.12.2022 |
|
131 |
ಶ್ರೀ ಎಸ್.ರವಿ | ವಿಕ್ಟೋರಿಯ ಆಸ್ಪತ್ರೆಗೆ ಬರುವ ರೋಗಿಗಳ ದಾಖಲಾತಿ ವಿಳಂಬವಾಗುತ್ತಿರುವುದರಿಂದ ರೋಗಿಗಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು | 14.12.2022 |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
19.12.2022 |
20.12.2022 |
|
132 |
ಶ್ರೀ ಪ್ರಕಾಶ್ ಕೆ.ರಾಥೋಡ್ | ಹಲವಾರು ಇಲಾಖೆಗಳಲ್ಲಿ ಖಾಲಿ ಇರುವ ಕೆ.ಎ.ಎಸ್ ವೃಂದದ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು | 14.12.2022 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
19.12.2022 |
20.12.2022 |
|
133 |
ಶ್ರೀ ಪುಟ್ಟಣ್ಣ , ಶ್ರೀ ಶಶೀಲ್ ಜಿ.ನಮೋಶಿ, ಶ್ರೀ ಆಯನೂರು ಮಂಜುನಾಥ್ , ಶ್ರೀ ಪ್ರಕಾಶ್ ಬಿ.ಹುಕ್ಕೇರಿ, ಶ್ರೀ ಅ.ದೇವೇಗೌಡ ಹಾಗೂ ಶ್ರೀ ಹಣಮಂತ್ ರುದ್ರಪ್ಪ ನಿರಾಣಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:59) |
ಅನುದಾನಿತ ಪದವಿ ಮಹಾ ವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರುಗಳ ಹುದ್ದೆಗಳಿಗೆ ನೇಮಕಾತಿ ಬಯಸಿರುವ ಅಭ್ಯರ್ಥಿಗಳ ವಯೋಮಿತಿ ಸಡಿಲಿಸುವ ಕುರಿತು |
14.12.2022 |
ಉನ್ನತ ಶಿಕ್ಷಣ |
19.12.2022 |
20.12.2022 |
|
134 |
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:60) |
ಕೊಮಘಟ್ಟ ಗ್ರಾಮದ ಸರ್ವೆ ನಂ.30ರಲ್ಲಿ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ಮಾಲೀಕರಿಗೆ ಅಭಿವೃದ್ಧಿ ಆಗಿರುವ ನಿವೇಶನ ಮಂಜೂರು ಮಾಡುವ ಕುರಿತು | 14.12.2022 |
ನಗರಾಭಿವೃದ್ಧಿ |
21.12.2022 |
21.12.2022 |
|
135 |
ಶ್ರೀ ಡಿ.ಎಸ್.ಅರುಣ್ | ಆನ್‌ಲೈನ್ ಬೆಟ್ಟಿಂಗ್ ಆಫ್‌ಗಳಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ನಿಯಂತ್ರಿಸುವ ಕುರಿತು | 14.12.2022 |
ಒಳಾಡಳಿತ |
19.12.2022 |
20.12.2022 |
|
136 |
ಶ್ರೀ ಡಿ.ಎಸ್.ಅರುಣ್ | ಲವ್ ಜಿಹಾದ್ ಮೂಲಕ ಧಾರ್ಮಿಕ ಮತಾಂತರ ಗೊಳಿಸುತ್ತಿರುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವ ಕುರಿತು |
14.12.2022 |
ಒಳಾಡಳಿತ |
19.12.2022 |
20.12.2022 |
|
137 |
ಶ್ರೀ ಡಿ.ಎಸ್.ಅರುಣ್ | ಖಾಸಗಿ ಶಾಲೆಗಳು ಆರ್.ಟಿ.ಐ ಮಕ್ಕಳಿಗೆ ನೀಡಬೇಕಾಗಿರುವ ಸೌಲಭ್ಯಗಳ ಕುರಿತು | 14.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
19.12.2022 |
20.12.2022 |
|
138 |
ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಟಿ.ಎ.ಶರವಣ, ಡಾ: ಸೂರಜ್ ರೇವಣ್ಣ ಹಾಗೂ ಶ್ರೀ ಸಿ.ಎನ್.ಮಂಜೇಗೌಡ | ಮಹಿಳೆಯರು ಹೆಚ್ಚಿರುವ ಇಲಾಖೆಗಳಲ್ಲಿ ಶಿಶುಪಾಲನೆ ಪಡೆಯುತ್ತಿರುವ ಮಹಿಳೆಯರಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುತ್ತಿರುವುದರಿಂದ ಶಿಶುಪಾಲನಾ ರಜೆಯಲ್ಲಿನ ಲೋಪಗಳನ್ನು ಸರಿಪಡಿಸುವ ಕುರಿತು | 14.12.2022 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
21.12.2022 |
21.12.2022 |
|
139 |
ಶ್ರೀಮತಿ ಹೇಮಲತಾ ನಾಯಕ್ | ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನಲ್ಲಿ ಒತ್ತಾಯಪೂರ್ವಕವಾಗಿ ಮತಾಂತರವಾಗಲು ಒತ್ತಡ ಹೇರಿರುವ ಕುರಿತು | 14.12.2022 |
ಒಳಾಡಳಿತ |
21.12.2022 |
21.12.2022 |
|
140 |
ಶ್ರೀಮತಿ ಹೇಮಲತಾ ನಾಯಕ್ | ಕೊಪ್ಪಳ, ಬೀದರ್, ಬಾಗಲಕೋಟೆ, ಹಾವೇರಿ ಹಾಗೂ ಹಾಸನ ಜಿಲ್ಲೆಗಳಲ್ಲಿ ವಿನೂತನ ಮಾದರಿಯಲ್ಲಿ ಸ್ಥಾಪನೆಗೊಂಡಿರುವ ವಿಶ್ವವಿದ್ಯಾಲಯಗಳಿಗೆ ಪ್ರಾಧ್ಯಪಾಕರ ಹಾಗೂ ಕುಲಪತಿಗಳ ನೇಮಕ ಆಗಿಲ್ಲದಿರುವ ಕುರಿತು | 14.12.2022 |
ಉನ್ನತ ಶಿಕ್ಷಣ |
21.12.2022 |
21.12.2022 |
|
141 |
ಶ್ರೀಮತಿ ಹೇಮಲತಾ ನಾಯಕ್ | ಕೊಪ್ಪಳ ನಗರ ವ್ಯಾಪ್ತಿಯಲ್ಲಿರುವ ಲೇಔಟ್‌ನಲ್ಲಿನ ಸಾರ್ವಜನಿಕರಿಗೆ “Form No-3” ದೊರಕುತ್ತಿಲ್ಲದಿರುವ ಕುರಿತು | 14.12.2022 |
ನಗರಾಭಿವೃದ್ಧಿ (ಪೌರಾಡಳಿತ) |
21.12.2022 |
21.12.2022 |
|
142 |
ಶ್ರೀ ಅ.ದೇವೇಗೌಡ | ಸುಳ್ಯ ತಾಲ್ಲೂಕಿನಲ್ಲಿ ಅಡಿಕೆ ಮರಗಳಿಗೆ ತಗುಲಿರುವ ಹಳದಿ ರೋಗದಿಂದ ಮರಗಳು ನಾಶವಾಗಿದ್ದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಕುರಿತು |
14.12.2022 |
ತೋಟಗಾರಿಕೆ ಮತ್ತು ರೇಷ್ಮೆ |
21.12.2022 |
21.12.2022 |
|
143 |
ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಎಸ್. ಎಲ್.ಭೋಜೇಗೌಡ,ಶ್ರೀ ಸೂರಜ್ ರೇವಣ್ಣ, ಶ್ರೀ ಸಿ.ಎನ್.ಮಂಜೇಗೌಡ, ಶ್ರೀ ಮಧು ಜಿ.ಮಾದೇಗೌಡ ಹಾಗೂ ಶ್ರೀ ಟಿ.ಎ.ಶರವಣ |
ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್ ವಿತರಿಸುವ ಯೋಜನೆ ಸ್ಥಗಿತಗೊಂಡಿರುವ ಕುರಿತು |
14.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
21.12.2022 |
21.12.2022 |
|
144 |
ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಎಸ್. ಎಲ್. ಭೋಜೇಗೌಡ, ಶ್ರೀ ಸೂರಜ್ ರೇವಣ್ಣ, ಶ್ರೀ ಸಿ. ಎನ್ .ಮಂಜೇಗೌಡ ಹಾಗೂ ಶ್ರೀ ಟಿ.ಎ.ಶರವಣ (ದಿ:22.12.2022 ರಂದು ಚರ್ಚಿಸಿ ಉತ್ತರಿಸಲಾಯಿತು) |
ನೆಟೆ ರೋಗ ಹಾಗೂ ಪ್ರವಾಹದಿಂದ ಬೆಳೆ ಹಾನಿಯಾಗಿರುವ ತೊಗರಿ ಬೇಳೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕುರಿತು | 14.12.2022 |
ಕೃಷಿ |
|||
145 |
ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಎಸ್. ಎಲ್ .ಭೋಜೇಗೌಡ, ಶ್ರೀ ಸೂರಜ್ ರೇವಣ್ಣ, ಶ್ರೀ ಸಿ. ಎನ್. ಮಂಜೇಗೌಡ ಹಾಗೂ ಶ್ರೀ ಟಿ.ಎ.ಶರವಣ | ರೈತರುಗಳಿಗೆ ನಕಲಿ ರಸಗೊಬ್ಬರ, ಕೀಟನಾಶಕ ಹಾಗೂ ಕಳಪೆ ಬೀಜ ಮಾರಾಟ ಮಾಡುತ್ತಿವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಕುರಿತು |
14.12.2022 |
ಕೃಷಿ |
21.12.2022 |
21.12.2022 |
|
146 |
ಶ್ರೀ ಡಿ.ಎಸ್.ಅರುಣ್ ಹಾಗೂ ಶ್ರೀ ಅ.ದೇವೇಗೌಡ | ಕರಕುಶಲ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಹಾಗೂ ಅವ್ಯವಹಾರಗಳು ನಡೆದಿರುವ ಕುರಿತು | 19.12.2022 |
ವಾಣಿಜ್ಯ ಮತ್ತು ಕೈಗಾರಿಕೆ (ಸಣ್ಣಕೈಗಾರಿಕೆ) |
21.12.2022 |
21.12.2022 |
|
147 |
ಶ್ರೀ ಎಂ.ಎಲ್.ಅನಿಲ್ ಕುಮಾರ್ | ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದರೂ ಎತ್ತಿನಹೊಳೆ ಯೋಜನೆ ಕಾಮಗಾರಿ ಕುಂಠಿತಗೊಂಡಿರುವ ಬಗ್ಗೆ | 19.12.2022 |
ಜಲಸಂಪನ್ಮೂಲ |
21.12.2022 |
21.12.2022 |
|
148 |
ಶ್ರೀ ವೈ.ಎಂ.ಸತೀಶ್, ಶ್ರೀ ಶಶೀಲ್ ಜಿ.ನಮೋಶಿ, ಶ್ರೀ ಆಯನೂರು ಮಂಜುನಾಥ್ , ಶ್ರೀ ಎಸ್.ವ್ಹಿ. ಸಂಕನೂರ ಹಾಗೂ ಶ್ರೀ ಪ್ರದೀಪ್ ಶೆಟ್ಟರ್ | ಚಾರ್‌ಧಾಮ್ ಯಾತ್ರಾರ್ಥಿಗಳಿಗೆ ನೀಡಲಾಗುವ ಆರ್ಥಿಕ ಸಹಾಯಕ್ಕೆ ಸಲ್ಲಿಸಲಾಗುವ ಅರ್ಜಿಯಲ್ಲಿ ನಮೂದಿಸಲಾಗಿರುವ ಮಾನದಂಡಗಳಿಗೆ ತಿದ್ದುಪಡಿ/ಪರಿಷ್ಕರಣಾ ಮಾರ್ಗಸೂಚಿ ಪ್ರಕಟಿಸುವ ಕುರಿತು | 19.12.2022 |
ಕಂದಾಯ (ಮುಜರಾಯಿ) |
21.12.2022 |
21.12.2022 |
|
149 |
ಶ್ರೀ ಪಿ.ಆರ್.ರಮೇಶ್,ಶ್ರೀ ಸಲೀಂ ಅಹ್ಮದ್,ಶ್ರೀ ಯು.ಬಿ.ವೆಂಕಟೇಶ್, ಶ್ರೀ ಎಂ.ನಾಗರಾಜು, ಶ್ರೀ ಟಿ.ಎ.ಶರವಣ, ಶ್ರೀ ಅಬ್ದುಲ್ ಜಬ್ಬರ್, ಶ್ರೀ ಪ್ರಕಾಶ್ ಕೆ.ರಾಥೋಡ್ ಹಾಗೂ ಶ್ರೀ ಬಿ.ಕೆ .ಹರಿಪ್ರಸಾದ್ | ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಗಾಗಿ ಸೂಕ್ತ ನಿವೇಶನ ಗುರುತಿಸದೆ ಇತರೆ ಇಲಾಖೆಗಳಿಂದ NOC ಪಡೆಯದೆ ಮೂರು ಟ್ರಾನ್ಸ್‌ಫರ್ ಸ್ಟೇಷನ್ ಸ್ಥಾಪಿಸಲು ನಿರ್ಧರಿಸುವ ಕುರಿತು | 19.12.2022 |
ನಗರಾಭಿವೃದ್ಧಿ |
21.12.2022 |
21.12.2022 |
|
150 |
ಶ್ರೀ ಮರಿತಿಬ್ಬೇಗೌಡ, ಶ್ರೀ ಶಶೀಲ್ ಜಿ.ನಮೋಶಿ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಶ್ರೀ ಅ.ದೇವೇಗೌಡ, ಶ್ರೀ ಆಯನೂರು ಮಂಜುನಾಥ್ ಹಾಗೂ ಶ್ರೀ ಪ್ರಕಾಶ್ ಬಿ.ಹುಕ್ಕೇರಿ, ಶ್ರೀ ನಿರಾಣಿ ಹಣಮಂತ ರುದ್ರಪ್ಪ | ಖಾಸಗಿ ಅನುದಾನಿತ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುವ “ಡಿ” ಗ್ರೂಪ್ ನೌಕರರನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು |
19.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
21.12.2022 |
21.12.202221.12.2022 |
|
151 |
ಶ್ರೀ ಸಿ.ಎನ್.ಮಂಜೇಗೌಡ | ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಲ್ಲಿದ್ದ ಪಾರಂಪರಿಕ ಪೀರೋಪಕರಣಗಳನ್ನು ಕೊಂಡೊಯ್ದಿರುವ ಅಧಿಕಾರಿಯ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸುವ ಕುರಿತು |
20.12.2022 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
|||
152 |
ಶ್ರೀ ಪಿ.ಆರ್.ರಮೇಶ್,ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ,ಶ್ರೀ ಕೆ.ಅಬ್ಬುಲ್ ಜಬ್ಬರ್, ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಟಿ.ಎ.ಶರವಣ | ಹೆಬ್ಬಾಳದಲ್ಲಿರುವ ಸರ್ಕಾರಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ದಿನದ 24 ಗಂಟೆಗಳು ಕಾರ್ಯನಿರ್ವಹಿಸುವ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸುವ ಕುರಿತು | 20.12.2022 |
ಪಶುಸಂಗೋಪನೆ ಮತ್ತು ಮೀನುಗಾರಿಕೆ |
21.12.2022 |
21.12.2022 |
|
153 |
ಶ್ರೀ ಮರಿತಿಬ್ಬೇಗೌಡ | ಪಿ.ಎಂ.ಪೋಷಣ ಯೋಜನೆ ಸಂಬಂಧವಾಗಿ ಹೊರಡಿಸಲಾಗಿರುವ ಅವೈಜ್ಞಾನಿಕ ಸುತ್ತೋಲೆ ಹಿಂಪಡೆಯುವ ಕುರಿತು | 20.12.2022 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
21.12.2022 |
21.12.2022 |
|
154 |
ಶ್ರೀ ಮರಿತಿಬ್ಬೇಗೌಡ | ಫಾರ್ಮಸಿ ಪರಿಷತ್ತಿಗೆ ಚುನಾವಣೆ ನಡೆಸದೆ ಇರುವುದರಿಂದ ಹೊಸ ನಿಯಮಗಳು ಹಾಗೂ ಯೋಜನೆಗಳು ಕಾರ್ಯಗತವಾಗದೆ ಪ್ರಗತಿ ಕುಂಠಿತವಾಗಿರುವ ಕುರಿತು | 20.12.2022 |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
21.12.2022 |
21.12.2022 |
|
155 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:64) |
ದಿನಾಂಕ: 1.04.2006ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ NPS ಯೋಜನೆ ಜಾರಿಗೆ ತಂದಿರುವುದರಿಂದ ನೌಕರರ ಜೀವನ ನಿರ್ವಹಣೆ ಕಷ್ಟಕರವಾಗಿರುವ ಕುರಿತು | 20.12.2022 |
ಆರ್ಥಿಕ |
21.12.2022 |
21.12.2022 |
|
156 |
ಶ್ರೀ ಎಂ.ನಾಗರಾಜು | ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿರುವ ಕುರಿತು |
20.12.2022 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
21.12.2022 |
21.12.2022 |
|
157 |
ಶ್ರೀಮತಿ ಹೇಮಲತಾ ನಾಯಕ್ | ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಕರಕುಶಲ ಅಭಿವೃದ್ಧಿ ನಿಗಮದಿಂದ ಖರೀದಿ ಕೇಂದ್ರ ಪ್ರಾರಂಭಿಸುವ ಕುರಿತು | 21.12.2022 |
ವಾಣಿಜ್ಯ ಮತ್ತು ಕೈಗಾರಿಕೆಮ (ಸಣ್ಣ ಕೈಗಾರಿಕೆ) |
21.12.2022 |
21.12.2022 |
|
158 |
ಶ್ರೀ ಪ್ರಕಾಶ್ ಕೆ.ರಾಥೋಡ್ | ಹಿರಿಯ ಹಾಗೂ ಕಿರಿಯ ಆಹಾರ ಸುರಕ್ಷಿತ ಅಧಿಕಾರಿಗಳು K.C.S.R ನ ನಿಯಮದ ವಿರುದ್ದವಾಗಿ ಒಂದೇ ವಿಭಾಗದಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು | 21.12.2022 |
ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು |
|||
159 |
ಶ್ರೀ ಎಸ್.ಎಲ್.ಭೋಜೇಗೌಡ | KREDL ನಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ “ಡಿ” ಗುಂಪು ನೌಕರರನ್ನು ಸದರಿ ಹುದ್ದೆಗೆ ವಿಲೀನಗೊಳಿಸುವ ಬಗ್ಗೆ | 21.12.2022 |
ಇಂಧನ |
|||
160 |
ಶ್ರೀ ಮೋಹನ ಕುಮಾರ್ ಕೊಂಡಜ್ಜಿ | ಪಾಂಡವಪುರ ತಾಲ್ಲೂಕಿನ ಕದಲಗೆರೆಯಿಂದ ಕಾಡೇನಹಳ್ಳಿ ಗ್ರಾಮಕ್ಕೆ ಹೋಗುವ ದಾರಿಯನ್ನು ಡಾಂಬರೀಕರಣಗೊಳಿಸುವ ಕುರಿತು |
21.12.2022 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
26.12.2022 |
26.12.2022 |
|
161 |
ಶ್ರೀ ಅ.ದೇವೇಗೌಡ | ಬಿ.ಬಿ.ಎಂ.ಪಿ ವ್ಯಾಪ್ತಿಯ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರುಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಬಗ್ಗೆ | 21.12.2022 |
ನಗರಾಭಿವೃದ್ಧಿ |
21.12.2022 |
21.12.2022 |
|
162 |
ಶ್ರೀ ಶಶೀಲ್ ಜಿ.ನಮೋಶಿ, ಶ್ರೀಮತಿಹೇಮಲತಾ ನಾಯಕ್, ಡಾ: ತಳವಾರ್ ಸಾಬಣ್ಣ , ಶ್ರೀ ಅರವಿಂದ ಕುಮಾರ್ ಅರಳಿ ಹಾಗೂ ಶ್ರೀ ರಘುನಾಥ್ ರಾವ್ ಮಲ್ಕಾಪೂರೆ |
ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು | 21.12.2022 |
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ |
21.12.2022 |
23.12.2022 |
|
163 |
ಶ್ರೀ ಶಶೀಲ್ ಜಿ.ನಮೋಶಿ, ಡಾ: ತಳವಾರ್ ಸಾಬಣ್ಣ ಹಾಗೂ ಡಾ: ಚಂದ್ರಶೇಖರ್ ಬಿ.ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಗೊಂಡ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲವಾದ್ದರಿಂದ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಅತಂತ್ರರಾಗಿರುವ ಕುರಿತು | 21.12.2022 |
ಕಂದಾಯ |
|
|
|
164 |
ಶ್ರೀ ಎಸ್.ರುದ್ರೇಗೌಡ | “ದಿ ಮೈಸೂರು ಪೇಪರ್ ಮಿಲ್” ಕಾರ್ಖಾನೆ ಸ್ಥಗಿತಗೊಂಡಿರುವುದರಿಂದ ಉದ್ಬವಿಸಿರುವ ಸಮಸ್ಯೆಗಳ ಕುರಿತು | 21.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
23.12.2022 |
23.12.2022 |
|
165 |
ಶ್ರೀ ನಿರಾಣಿ ಹಣಮಂತ ರುದ್ರಪ್ಪ |
ಕೃಷ್ಣ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಪುನರ್ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕುರಿತು | 21.12.2022 |
ಜಲಸಂಪನ್ಮೂಲ |
23.12.2022 |
23.12.2022 |
|
166 |
ಶ್ರೀ ಎಂ.ನಾಗರಾಜು | ಸಾರಿಗೆ ನಿಗಮಗಳ ಅಧಿಕಾರಿ/ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡುವ ಕುರಿತು |
22.12.2022 |
ಸಾರಿಗೆ |
26.12.2022 |
26.12.2022 |
|
167 |
ಶ್ರೀ ಪಿ.ಹೆಚ್.ಪೂಜಾರ್ | ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂ ಸ್ವಾಧೀನ ಪ್ರಕ್ರಿಯೆ ಮತ್ತು ಭೂ ಬೆಲೆ ನಿಗದಿಪಡಿಸುವ ಕುರಿತು | 22.12.2022 |
ಜಲಸಂಪನ್ಮೂಲ |
26.12.2022 |
26.12.2022 |
|
168 |
ಶ್ರೀ ಎಸ್.ಎಲ್.ಭೋಜೇಗೌಡ ಹಾಗೂ ಶ್ರೀ ಕೆ.ಎ.ತಿಪ್ಪೇಸ್ವಾಮಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:74) |
ಹಾಲು ಉತ್ಪಾದಾಕರಿಗೆ ಸೂಕ್ತ ಬೆಲೆ ಪಾವತಿಸದೇ ಇರುವುದು, ಶೀಥಲೀಕರಣ ಕೇಂದ್ರಗಳ/ವಸತಿ ಗೃಹ ಕಟ್ಟಡ ನಿರ್ಮಾಣದಲ್ಲಿ ಅಕ್ರಮ ನಡೆದಿರುವುದು ಹಾಗೂ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದರ ಕುರಿತು |
22.12.2022 |
ಪಶುಸಂಗೋಪನೆ ಮತ್ತು ಮೀನುಗಾರಿಕೆ |
|||
169 |
ಶ್ರೀ ಸಿ.ಎಂ.ಲಿಂಗಪ್ಪ | ಗ್ರಾಮಾಂತರ ಪ್ರದೇಶದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಬಡ ಮಕ್ಕಳಿಗೆ ವೆಚ್ಚಗಳಿಗನುಗುಣವಾಗಿ ವಿದ್ಯಾರ್ಥಿ ವೇತನದ ಸೌಲಭ್ಯವನ್ನು ಒದಗಿಸುವ ಕುರಿತು | 22.12.2022 |
ಸಮಾಜ ಕಲ್ಯಾಣ |
|||
170 |
ಶ್ರೀ ಎಂ.ನಾಗರಾಜು | ವೇತನ ಪರಿಷ್ಕರಣೆಗಾಗಿ ನಡೆದ ಮುಷ್ಕರದಲ್ಲಿ ಪಾಲ್ಗೊಂಡ ಕಾರಣದಿಂದ ವಜಾಗೊಂಡಿದ್ದ ಸಿಬ್ಬಂದಿಗಳನ್ನು ಮರು ನೇಮಕಗೊಳಿಸುವ ಕುರಿತು | 23.12.2022 |
ಸಾರಿಗೆ |
26.12.2022 |
26.12.2022 |
|
171 |
ಶ್ರೀ ಎಂ.ನಾಗರಾಜು | Viability Gap Funding ಅನ್ನು ಸಾರಿಗೆ ಸಂಸ್ಥೆಗಳ ಸ್ವಾವಲಂಬನೆಗೆ ಪೂರ್ಣ ಪ್ರಮಾಣದಲ್ಲಿ ಒದಗಿಸದೇ ಇರುವ ಕುರಿತು | 23.12.2022 |
ಆರ್ಥಿಕ |
26.12.2022 |
26.12.2022 |
|
172 |
ಶ್ರೀ ಅಡಗೂರು ಹೆಚ್.ವಿಶ್ವನಾಥ್ | ಎಂ.ಸಿ.ಮೋದಿ ಪಬ್ಲಿಕ್ ಟ್ರಸ್ಟ್‌ನಲ್ಲಿ ಕ್ರಿಮಿನಲ್ ಚಟುವಟಿಕೆಗಳು ನಡೆಯುತ್ತಿರುವ ಕುರಿತು | 23.12.2022 |
ಒಳಾಡಳಿತ |
27.12.2022 |
27.12.2022 |
|
173 |
ಶ್ರೀ ಮರಿತಿಬ್ಬೇಗೌಡ | H.B.R.ಲೇಔಟ್‌ನ 5ನೇ ಬ್ಲಾಕ್‌ನಲ್ಲಿ ನಿವೇಶನ ಸಂ.628ನ್ನು ಅಕ್ರಮವಾಗಿ ಅಪರಿಚಿತರಿಗೆ ಹಂಚಿಕೆ ಮಾಡಿರುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಇಲ್ಲಿಯವರೆಗೆ ಕ್ರಮ ಕೈಗೊಳ್ಳದಿರುವ ಕುರಿತು | 23.12.2022 |
ಒಳಾಡಳಿತ |
|||
174 |
ಶ್ರೀ ಮರಿತಿಬ್ಬೇಗೌಡ | H.B.Rಲೇಔಟ್‌ನ 5ನೇ ಬ್ಲಾಕ್‌ನ ನಿವೇಶನ ಸಂ.628ನ್ನು ಅಕ್ರಮವಾಗಿ ಮತ್ತೊಬ್ಬರಿಗೆ ಹಂಚಿಕೆ ಮಾಡಿರುವ ಕುರಿತು | 23.12.2022 |
ನಗರಾಭಿವೃದ್ಧಿ |
|||
175 |
ಶ್ರೀ ಮರಿತಿಬ್ಬೇಗೌಡ | ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳಲು ನಿಗದಿಪಡಿಸಿರುವ ಕೊನೆಯ ದಿನಾಂಕವನ್ನು ಮೂಂದೂಡುವ ಕುರಿತು |
23.12.2022 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
27.12.2022 |
27.12.2022 |
|
176 |
ಶ್ರೀ ಸಲೀಂ ಅಹ್ಮದ್ | ಧಾರವಾಡದಲ್ಲಿ IIT ಸ್ಥಾಪಿಸುವ ಸಲುವಾಗಿ ರೈತರುಗಳಿಂದ ಸ್ವಾಧೀನಪಡಿಸಿಕೊಂಡ ಜಮೀನಿಗೆ ನೀಡಬೇಕಾಗಿರುವ ಪರಿಹಾರವನ್ನು ಅಕ್ರಮವಾಗಿ ಅನ್ಯ ವ್ಯಕ್ತಿಗಳಿಗೆ ನೀಡಿರುವ ಕುರಿತು | 23.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
27.12.2022 |
27.12.2022 |
|
177 |
ಶ್ರೀ ಪ್ರಕಾಶ್ ಕೆ.ರಾಥೋಡ್, |
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಯ್ಕೆ ಸಂಬಂಧವಾಗಿ ಸಿಂಡಿಕೇಟ್ ಸಭೆಯ ನಿಯಮಬಾಹಿರ ನಿರ್ಣಯವನ್ನು ಶೋಧನಾ ಸಮಿತಿಗೆ ನೀಡಿರುವ ಕುರಿತು | 26.12.2022 |
ಉನ್ನತ ಶಿಕ್ಷಣ |
|||
178 |
ಶ್ರೀ ಪುಟ್ಟಣ್ಣ, ಶ್ರೀ ಶಶೀಲ್ ಜಿ.ನಮೋಶಿ, ಶ್ರೀ ಆಯನೂರು ಮಂಜುನಾಥ್ ಹಾಗೂ ಶ್ರೀ ಮರಿತಿಬ್ಬೇಗೌಡ | ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯಭಾರದ ಕೊರತೆಯಿಂದ ಹೆಚ್ಚುವರಿಯಾಗಿರುವ ಅಧ್ಯಾಪಕರನ್ನು ಕಾರ್ಯಭಾರವಿರುವ ಕಾಲೇಜುಗಳಿಗೆ ಕೌನ್ಸಿಲಿಂಗ್ ಮುಖಾಂತರ ಸ್ಥಳ ನಿಯುಕ್ತಿಗೊಳಿಸುವ ಪ್ರಕ್ರಿಯೆಯಲ್ಲಿ ಅನ್ಯಾಯವಾಗಿರುವ ಕುರಿತು | 26.12.2022 |
ಉನ್ನತ ಶಿಕ್ಷಣ |
27.12.2022 |
27.12.2022 |
|
179 |
ಶ್ರೀ ಎಂ.ಪಿ.ಸುಜಾ ಕುಶಾಲಪ್ಪ | ಕೊಡಗು ಜಿಲ್ಲೆಯಲ್ಲಿ ಕಾಫಿ ಪ್ಲಾಂಟೇಶನ್ ಅನ್ನು R.T.C ಯಲ್ಲಿನ ಬೆಳೆ ಕಾಲಂನಲ್ಲಿ ಶಾಶ್ವತವಾಗಿ ದೃಢೀಕರಿಸುವ ಕುರಿತು | 26.12.2022 |
ಕಂದಾಯ |
|||
180 |
ಶ್ರೀ ಹೆಚ್.ಎಸ್.ಗೋಪಿನಾಥ್ | ಗ್ರಾಮ ಪಂಚಾಯಿತಿಗಳಲ್ಲಿ 2.0 ತಂತ್ರಾಂಶ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವ ಕುರಿತು | 26.12.2022 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
|||
181 |
ಶ್ರೀ ಮುನಿರಾಜುಗೌಡ ಪಿ.ಎಂ ಹಾಗೂ ಶ್ರೀ ಎಸ್.ಕೇಶವ ಪ್ರಸಾದ್ | ಕಾವೇರಿ ಹ್ಯಾಡ್‌ಲೂಮ್ಸ್ ಮಹಾಮಂಡಳಕ್ಕೆ ಅನುದಾನ ನೀಡದೇ ಇರುವುದರಿಂದ ಸಂಸ್ಥೆಯ ಕೈಮಗ್ಗ ನೇಕಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುರಿತು |
26.12.2022 |
ವಾಣಿಜ್ಯ ಮತ್ತು ಕೈಗಾರಿಕೆ |
|||
182 |
ಶ್ರೀ ಕೆ.ಪ್ರತಾಪಸಿಂಹ ನಾಯಕ್ | ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವ ಬಗ್ಗೆ | 26.12.2022 |
ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು |
|||
183 |
ಶ್ರೀ ಕೆ.ಪ್ರತಾಪಸಿಂಹ ನಾಯಕ್ | ಎಲೆಚುಕ್ಕೆ ರೋಗದ ಉಲ್ಬಣದಿಂದ ಅಡಿಕೆಯ ಗುಣಮಟ್ಟ ಕುಸಿದಿರುವುದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಕುರಿತು |
26.12.2022 |
ತೋಟಗಾರಿಕೆ ಮತ್ತು ರೇಷ್ಮೆ |
|||
184 |
ಶ್ರೀ ಎಸ್.ವ್ಹಿ.ಸಂಕನೂರ | ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್ ಗೇಟ್‌ಗಳ ಅಸಮರ್ಪಕ ನಿರ್ವಹಣೆಯಿಂದ ನಿರ್ಧಿಷ್ಟ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಸಾಧ್ಯವಾಗದೇ ಇರುವ ಕುರಿತು | 26.12.2022 |
ಜಲಸಂಪನ್ಮೂಲ |
|||
185 |
ಶ್ರೀ ಅ.ದೇವೇಗೌಡ | ಚಂದಾಪುರ ಬೆಸ್ಕಾಂ AEE ವಿಭಾಗವನ್ನು ಬೆಂಗಳೂರು ನಗರ ಬೆಸ್ಕಾಂ AEE ವ್ಯಾಪ್ತಿಗೆ ತರುವ ಕುರಿತು | 26.12.2022 |
ಇಂಧನ |
|||
186 |
ಶ್ರೀ ಬಿ.ಕೆ.ಹರಿಪ್ರಸಾದ್ | ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಕುರಿತು | 26.12.2022 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
|||
187 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:87) |
ಮದ್ದೂರು ತಾಲ್ಲೂಕಿನ ಆತಗೂರು ಹೋಬಳಿಯ ಕುಂದನಕುಪ್ಪೆ ಗ್ರಾಮದಲ್ಲಿ ಹಾದು ಹೋಗಿರುವ ಲೋಕೋಪಯೋಗಿ ಇಲಾಖೆಯ ರಸ್ತೆಯಿಂದಾಗಿ ರೈತರುಗಳಿಗೆ ಪರಿಹಾರ ದೊರೆತಿಲ್ಲದಿರುವ ಕುರಿತು | 26.12.2022 |
ಕಂದಾಯ |
|||
188 |
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:86) |
ಮದ್ದೂರು ತಾಲ್ಲೂಕಿನ ಆತಗೂರು ಹೋಬಳಿ ಗ್ರಾಮಗಳಲ್ಲಿ ಹಾದು ಹೋಗುವ ಮುತ್ತೂರಾಯನ ಕೆರೆ ಪೋಷಕ ನಾಲೆಯಿಂದಾಗಿ ರೈತರುಗಳಿಗೆ ಪರಿಹಾರ ದೊರೆತಿಲ್ಲದಿರುವ ಕುರಿತು | 26.12.2022 |
ಕಂದಾಯ |
|||
189 |
ಶ್ರೀ ಮರಿತಿಬ್ಬೇಗೌಡ |
1950-51ರಲ್ಲಿ ಮೈಸೂರು ರಾಜವಂಶಸ್ಥರು ಹಾಗೂ ಭಾರತ ಸರ್ಕಾರದ ಒಪ್ಪಂದದಂತೆ ರಾಜ ವಂಶಸ್ಥರಿಗೆ ನೀಡಬೇಕಾಗಿರುವ ಸ್ಥಿರ ಆಸ್ತಿಗಳ ಖಾತೆ ಮಾಡದೆ ಇರುವ ಕುರಿತು | 26.12.2022 |
ಕಂದಾಯ |
|||
190 |
ಶ್ರೀ ಡಿ.ಎಸ್.ಅರುಣ್ | ಖಾಲಿ ನಿವೇಶನಕ್ಕೆ ಎಸ್.ಆರ್.ದರದಲ್ಲಿ ಆಸ್ತಿ ತೆರಿಗೆ ನಿಗದಿಗೊಳಿಸುವ ಬಗ್ಗೆ | 26.12.2022 |
ನಗರಾಭಿವೃದ್ಧಿ |