144ನೇ ಅಧಿವೇಶನದ ನಿಯಮ 72ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ ಪತ್ರ ಪಡೆದ ದಿನಾಂಕ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
01
ಶ್ರೀ ಯು.ಬಿ.ವೆಂಕಟೇಶ್(ದಿ:14.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಬೆಂಗಳೂರಿನ ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದಲ್ಲಿ ಘಟಿಸಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಕಾನೂನು ಕ್ರಮಗಳ ಬಗ್ಗೆ 30.08.2021 ಸಹಕಾರ ಇಲಾಖೆ 03.09.2021 03.09.2021
02
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:02) ಬೆಂಗಳೂರು ನಗರದ ಹೆಚ್ಚು ಅಭಿವೃದ್ಧಿ ಹೊಂದಿರುವ ಬಡಾವಣೆಗಳಲ್ಲಿ ನೂರಾರು ಕೋಟಿ ಬೆಲೆಬಾಳುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಸ್ತಿಯನ್ನು ಸಗಟು ಹಂಚಿಕೆ ಮಾಡಿರುವ ಬಗ್ಗೆ 30.08.2021 ನಗರಾಭಿವೃದ್ಧಿ ಇಲಾಖೆ 02.09.2021 04.09.2021
03
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:03) ವೇತನಾನುದಾನಕ್ಕೊಳಪಡಿಸಿರುವ ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗದವರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ 30.08.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 04.09.2021
04
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:04) ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಸಮುದಾಯ ಕಾಮಗಾರಿ ಅಕ್ರಮಗಳ ಬಗ್ಗೆ 30.08.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 03.09.2021 03.09.2021
05
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:05) ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಬೋಧಕೇತರ ಸಿಬ್ಬಂದಿಗೆ ವೇತನಾನುದಾನಕ್ಕೊಳಪಡಿಸುವ ಬಗ್ಗೆ 30.08.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 01.09.2021 03.09.2021
06
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:06) ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೇ.70:1 ರ ಬದಲಾಗಿ ಶೇ 40:1 ರಂತೆ ಅನುಪಾತವನ್ನು ನಿಗದಿಪಡಿಸುವ ಬಗ್ಗೆ 30.08.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 03.09.2021
07
"ಪುಟ್ಟಣ್ಣ ನಿಯಮ 330 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ 07)" ಅನುದಾನಿತ ಕೈಗಾರಿಕಾ ತರಭೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ವರದಿಯಲ್ಲಿನ ಶಿಫಾರಸ್ಸನ್ನು ಜಾರಿಗೊಳಿಸುವ ಬಗ್ಗೆ 30.08.2021 ಉನ್ನತ ಶಿಕ್ಷಣ ಇಲಾಖೆ 03.09.2021 04.09.2021
08
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:08) ಹೊಸ ಹಾಗೂ ಹಳೆಯ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಪತ್ರದಲ್ಲಿರುವಂತಹ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡುವ ಬಗ್ಗೆ 30.08.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 03.09.2021
09
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:09) ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ಬೋಧಕ, ಬೋಧಕೇತರರಿಗೆ ಸಹಾಯ ಧನ ಹಾಗೂ ಖಾಸಗಿ ಶಾಲೆಗಳ ನೀರಿನ ಬಿಲ್, ವಿದ್ಯುತ್ ಶುಲ್ಕ ಮತ್ತು ಕಂದಾಯ ಶುಲ್ಕದಲ್ಲಿ ವಿನಾಯಿತಿ ನೀಡುವ ಬಗ್ಗೆ 30.08.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 08.09.2021
10
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:10) ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಸೂಲಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಖಾಸಗಿ ಬಡಾವಣೆಗಳನ್ನು ಪಂಚಾಯತಿಯ ಕಂದಾಯ ವ್ಯಾಪ್ತಿಗೆ ಸೇರಿಸಿ ಅಭಿವೃದ್ಧಿ ಶುಲ್ಕ ಹಾಗೂ ಕಂದಾಯವನ್ನು ಕಟ್ಟಿಸಿಕೊಳ್ಳುವ ಬಗ್ಗೆ 30.08.2021 ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 03.09.2021 06.09.2021
11
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:11) ಅನುದಾನಿತ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ಮರಣ, ರಾಜೀನಾಮೆ ಯಿಂದ ಖಾಲಿ ಇರುವ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸುವ ಬಗ್ಗೆ 30.08.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 04.09.2021
12
ಶ್ರೀ ಪುಟ್ಟಣ್ಣ ನಿಯಮ 330 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ 12)" ಬೆಂಗಳೂರು ನಗರದಲ್ಲಿರುವ ಕಿವುಡ ಮತ್ತು ಮೂಗರ ತರಭೇತಿ ಕೇಂದ್ರವನ್ನು ಮೆಟ್ರೋ ರೈಲು ಮಾರ್ಗವು ಬರುತ್ತಿರುವ ಕಾರಣ ನೀಡಿ 2019 ರ ನವಂಬರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೌಕರರಿಗೆ ವೇತನ ನೀಡದಿರುವ ಬಗ್ಗೆ 30.08.2021 ಉನ್ನತ ಶಿಕ್ಷಣ ಇಲಾಖೆ 03.09.2021 04.09.2021
13
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:13) ಬೆಂಗಳೂರು ಉತ್ತರ ತಾಲ್ಲೂಕು ಯಂಶವಂತಪುರ ಹೋಬಳಿಯಲ್ಲಿರುವ ವಿಶ್ವೇಶ್ವರಯ್ಯ ಬಡಾವಣೆಗಾಗಿ ಜಮೀನು ನೀಡಿರುವ ಭೂ ಮಾಲೀಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಯಾವುದೇ ಪರಿಹಾರ ನೀಡದಿರುವ ಬಗ್ಗೆ 30.08.2021 ನಗರಾಭಿವೃದ್ಧಿ ಇಲಾಖೆ 03.09.2021 04.09.2021
14
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:14) ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಖಾಯಂಗೊಳಿಸಬೇಕೆಂಬ ವಿಷಯದ ಕುರಿತು 30.08.2021 ನಗರಾಭಿವೃದ್ಧಿ ಇಲಾಖೆ 03.09.2021 07.09.2021
15
ಶ್ರೀ ಎಂ ಪಿ ಸುನೀಲ್ ಸುಬ್ರಮಣಿ ಗ್ರಾಮ ಪಂಚಾಯತ್ ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರ ಗೌರವಧನವನ್ನು ಹೆಚ್ಚಿಸುವ ಬಗ್ಗೆ 30.08.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ 03.09.2021 03.09.2021
16
ಶ್ರೀ ಎಂ ಪಿ ಸುನೀಲ್ ಸುಬ್ರಮಣಿ ಮಡಿಕೇರಿಯ ಮಿನಿ ವಿಧಾನಸೌಧದ ಕಟ್ಟಡ ಕಾಮಗಾರಿಯು ನೆನೆಗುದಿಗೆ ಬಿದ್ದಿರುವ ಬಗ್ಗೆ 31.08.2021 ಕಂದಾಯ ಇಲಾಖೆ 03.09.2021 07.09.2021
17
ಶ್ರೀ ಎಂ ಪಿ ಸುನೀಲ್ ಸುಬ್ರಮಣಿ ಕೋವಡ್ ಸಂದರ್ಭದಲ್ಲಿ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗೆ ಸಹಾಯ ಧನ ನೀಡಿರುವಂತೆ ವೃತ್ತಿ ಛಾಯಾಗ್ರಾಹಕರಿಗೂ ಸಹಾಯ ಧನ ನೀಡಬೇಕೆಂಬುದರ ಬಗ್ಗೆ 31.08.2021 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 03.09.2021 06.09.2021
18
ಶ್ರೀ ಚಿದಾನಂದ ಎಂ ಗೌಡ ಪದವಿ ಪೂರ್ವ ವೃತ್ತಿ ಶಿಕ್ಷಣ ಇಲಾಖೆಯಲ್ಲಿ (ಜೆ ಓ ಸಿ) ಕಾರ್ಯ ನಿರ್ವಹಿಸುತ್ತಿದ್ದ 530 ಸಿಬ್ಬಂದಿಗಳನ್ನು ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಪರಿಗಣಿಸಬೇಕೆಂಬ ವಿಷಯ ಕುರಿತು 01.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 06.09.2021
19
ಶ್ರೀ ಕೆ.ಟಿ.ಶ್ರೀಕಂಠೇಗೌಡ ಗುತ್ತಿಗೆ ಆಧಾರದ ಮೇಲೆ ಪ್ರೌಢಶಾಲೆಗೆ ನೇಮಕಗೊಂಡು ಆನಂತರ ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ಬಡ್ತಿ ಹೊಂದಿದ ಉಪನ್ಯಾಸಕರಿಗೆ ಕಾಲಮಿತಿ ಬಡ್ತಿ ನೀಡುವ ಬಗ್ಗೆ 01.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.09.2021 06.09.2021
20
ಶ್ರೀ ಕಾಂತರಾಜ್ (ಬಿ.ಎಂ.ಎಲ್) ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ವ್ಯಾಪ್ತಿಯ ಸಾಮಾಜಿಕ ಅರಣ್ಯ ವಿಭಾಗದಲ್ಲಿ NREGA ಯೋಜನೆಯಡಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಕುರಿತು 01.09.2021 ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ 03.09.2021 06.09.2021
21
ಶ್ರೀ ಎನ್.ಅಪ್ಪಾಜಿಗೌಡ (ದಿ:14.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸರ್ಕಾರಿ ಮೂಕ ಮಕ್ಕಳ ಶಾಲೆಯ ವಿಕಲಚೇತನರ ಶಿಕ್ಷಕರಿಗೆ ವಿಶೇಷ ವಿಲೀನಾತಿ ನಿಯಮಗಳನ್ನು ರೂಪಿಸಿ ನಿವೃತ್ತ ವಿಕಲಚೇತನ ಶಿಕ್ಷಕರಿಗೆ ಕೂಡಲೇ ಪಿಂಚಣಿ ನೀಡುವ ಬಗ್ಗೆ 01.09.2021 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ 06.09.2021 08.09.2021
22
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:22) ಬೆಂಗಳೂರು ದಕ್ಷಿಣ ತಾಲ್ಲೂಕಿನ ದೇವರಚಿಕ್ಕನಹಳ್ಳಿ ಸರ್ವೆ ನಂ.27/2ಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು 02.09.2021 ನಗರಾಭಿವೃದ್ಧಿ ಇಲಾಖೆ 06.09.2021 08.09.2021
23
ಶ್ರೀ ಮರಿತಿಬ್ಬೇಗೌಡ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಕಾಲಮಿತಿ ಬಡ್ತಿ ಮಂಜೂರು ಮಾಡದಿರುವ ಬಗ್ಗೆ 02.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 06.09.2021 08.09.2021
24
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:24) ರಾಜ್ಯ ಸರ್ಕಾರವು 6 ರಿಂದ 12ನೇ ತರಗತಿಯವರೆಗೆ ಶಾಲೆಗಳನ್ನು ಆರಂಭಿಸಲು ಅನುಮತಿಯನ್ನು ನೀಡಿದ್ದು ಈ ಸಂಬಂಧ ಕೋವಿಡ್ ಮುಂಜಾಗ್ರತಾ ಕ್ರಮವಹಿಸಲು (ಎಸ್.ಒ.ಪಿ) ಯನ್ನು ಅನುಷ್ಠಾನಗೊಳಿಸುವ ಬಗ್ಗ 02.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 06.09.2021 08.09.2021
25
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:25) 6 ರಿಂದ 8ನೇ ತರಗತಿಯ ನೇಮಕಾತಿ ಸಂಬಂಧ ಪದವಿಯಲ್ಲಿ ಐಚ್ಛಿಕ ವಿಷಯದಲ್ಲಿ ಶೇ.50% ರಷ್ಟು ಅಂಕ ನಿಗದಿಪಡಿಸಿರುವ ಬಗ್ಗೆ 02.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 06.09.2021 08.09.2021
26
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:26) ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 02.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 06.09.2021 08.09.2021
27
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:27) 1995 ರಿಂದ 2005ನೇ ಸಾಲಿನಲ್ಲಿ ಪ್ರಾರಂಭವಾಗಿರುವ ಕನ್ನಡ ಮಾಧ್ಯಮ ಶಾಲಾ/ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ, ಬೋಧಕೇತರ ಸಿಬ್ಬಂದಿಗಳನ್ನು ವೇತನಾನುದಾನಕ್ಕೊಳಪಡುಸುವ ಬಗ್ಗೆ 02.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 06.09.2021 07.09.2021
28
ಶ್ರೀ ಮರಿತಿಬ್ಬೇಗೌಡ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಹಾಗೂ ಬೋಧಕ/ಬೋಧಕೇತರ ಸಿಬ್ಬಂದಿಗೆ ವೇತನಾನುದಾನಕ್ಕೊಳಪಡಿಸುವ ಕುರಿತು 02.09.2021 ಆರ್ಥಿಕ ಇಲಾಖೆ 06.09.2021 07.09.2021
29
ಶ್ರೀ ಡಾ: ವೈ ಎ ನಾರಾಯಣ ಸ್ವಾಮಿ ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಕೆ ಐ ಎ ಡಿ ಬಿ ಗೆ ವಕೀಲರನ್ನು ನೇಮಿಸುವ ಕುರಿತು 03.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 06.09.2021 07.09.2021
30
ಶ್ರೀ ಡಾ: ವೈ ಎ ನಾರಾಯಣ ಸ್ವಾಮಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಹೆಬ್ಬಾಳ ಫ್ಲೈ ಈವರ್ ಕೆಳಗಿನ ಅಂಡರ್ ಬ್ರಿಡ್ಜ್ ( ಆರ್ ಯು ಬಿ) ಯೋಜನೆಯ ಕಾಮಗಾರಿಯನ್ನು ಕೈಗೊಳ್ಳದಿರುವ ಕುರಿತು 03.09.2021 "ನಗರಾಭಿವೃದ್ಧಿ( ಬಿ ಡಿ ಎ)" ಇಲಾಖೆ 06.09.2021 07.09.2021
31
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಅಬಕಾರಿ ಇಲಾಖೆ ಸಿ.ಎಲ್-7 ಸನ್ನದ್ದುಗಳ ಮಂಜೂರಾತಿಯಲ್ಲಿನ ಭ್ರಷ್ಟಾಚಾರದ ಬಗ್ಗೆ 03.09.2021 ಆರ್ಥಿಕ(ಅಬಕಾರಿ) ಇಲಾಖೆ 06.09.2021 07.09.2021
32
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಇನ್ಸಿಟ್ಯೂಟ್ ಆಫ್ ಇಂಜಿನಿಯರ್ ಕರ್ನಾಟಕ ಸಂಸ್ಥೆ ಮುಚ್ಚಲಾಗಿರುವ ಬಗ್ಗೆ 03.09.2021 ಲೋಕೋಪಯೋಗಿ ಇಲಾಖೆ 06.09.2021 07.09.2021
33
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವಕೀಲರನ್ನು ನೇಮಿಸುವ ಬಗ್ಗೆ 03.09.2021 ನಗರಾಭಿವೃದ್ಧಿ(ಬಿ.ಡಿ.ಎ)ಇಲಾಖೆ 06.09.2021 07.09.2021
34
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಬೆಂಗಳೂರು ಮಹಾನಗರ ಪಾಲಿಕೆಗೆ ವಕೀಲರನ್ನು ನೇಮಿಸುವ ಬಗ್ಗೆ 03.09.2021 ನಗರಾಭಿವೃದ್ಧಿ(ಬಿ.ಡಿ.ಎ)ಇಲಾಖೆ 06.09.2021 07.09.2021
35
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:23) ಸರ್ಕಾರಿ ಶಾಲೆಯಲ್ಲಿ ನಕಲಿ ಅಂಗವಿಕಲರ ದಾಖಲೆ ನೀಡಿ ಶಿಕ್ಷಕರಾಗಿ ನೇಮಕಗೊಂಡಿರುವ ಕುರಿತು 03.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
36
ಶ್ರೀ ಪುಟ್ಟಣ್ಣ ನಿಯಮ 330 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ 29)" ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕೇತರ ಸಿಬ್ಬಂದಿ ವರ್ಗದವರನ್ನು ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸಿ ಕಾರ್ಮಿಕ ಇಲಾಖೆಯಿಂದ ನೀಡುವ ಎಲ್ಲಾ ಸೌಲಭ್ಯವನ್ನು ನೀಡುವ ಬಗ್ಗೆ 03.09.2021 ಕಾರ್ಮಿಕ ಇಲಾಖೆ 06.09.2021 08.09.2021
37
ಶ್ರೀ ಎಸ್ ಆರ್ ಪಾಟಿಲ್ ರಾಜ್ಯದಲ್ಲಿರುವ ನೇಕಾರರಿಂದ ಸ್ಥಾಪಿಸಲ್ಪಟ್ಟ ನೂಲಿನ ಗಿರಣಿಗಳು ಮುಚ್ಚುವ ಸ್ಥಿತಿಗೆಬಂದಿರುವ ಬಗ್ಗೆ 03.09.2021 ವಾಣಿಜ್ಯ ಮತ್ತು ಕೈಗಾರಿಕೆ (ಜವಳಿ) ಇಲಾಖೆ 06.09.2021 08.09.2021
38
ಶ್ರೀ ಎಸ್.ಆರ್.ಪಾಟೀಲ್ ಮಾಹೇಶ್ವರಿ ಸಮುದಾಯದ ಜನರನ್ನು ಸರ್ಕಾರದ ಜಾತಿ ಪಟ್ಟಿಗೆ ಸೇರಿಸದ ಕಾರಣ ಸರ್ಕಾರದ ಮೂಲಸೌಲಭ್ಯದಿಂದ ವಂಚಿತರಾಗುತ್ತಿರುವ ಬಗ್ಗೆ 04.09.2021 ಸಮಾಜ ಕಲ್ಯಾಣ ಇಲಾಖೆ 06.09.2021 08.09.2021
39
ಶ್ರೀ ಎಸ್.ಆರ್.ಪಾಟೀಲ್ ಸರ್ಕಾರವು ಶ್ರೀ ರಾಘವೆಂದ್ರ ಔರದ್ಕರ್ ರವರ ವರದಿಯನ್ನು ಜಾರಿ ಮಾಡಿರುವುದರಿಂದ ಈಗಗಾಲೇ ಸೇವೆ ಸಲ್ಲಿಸುತ್ತಿರುವ ಸಿಬ್ಬಂದ್ದಿಗಳಿಗೆ ವೇತನ ತಾರತಮ್ಯವಾಗಿರುವ ಬಗ್ಗೆ 04.09.2021 ಒಳಾಡಳಿತ ಇಲಾಖೆ 06.09.2021 08.09.2021
40
ಶ್ರೀ ಎಸ್ ಆರ್ ಪಾಟಿಲ್ ಬಾಗಲಕೋಟೆ ಜಿಲ್ಲೆಯಲ್ಲಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸುವ ಕುರಿತು 4.09.2021 ವಾಣಿಜ್ಯ ಮತ್ತು ಕೈಗಾರಿಕೆ (ಜವಳಿ) ಇಲಾಖೆ 06.09.2021 08.09.2021
41
ಶ್ರೀ ಎಸ್ ಆರ್ ಪಾಟಿಲ್ ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಪ್ರಥಮ ಚಿಕಿತ್ಸಕರಿಗೆ ಸೂಕ್ತ ತರಭೇತಿಯನ್ನು ನೀಡಿ ಇವರ ಸೇವೆಯನ್ನು ಮುಂದುವರೆಸುವ ಕುರಿತು 4.09.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 06.09.2021 08.09.2021
42
ಶ್ರೀ ಶಾಂತರಾಮ್ ಬುಡ್ನಸಿದ್ದಿ ಬುಡಕಟ್ಟು ಹಾಗೂ ವನವಾಸಿಗಳು ವಾಸಿಸುವ ಪ್ರದೇಶಗಳಲಿ ಪಾರಂಪರಿಕ ದೇವಸ್ಥಾನಗಳಿಗೆ ಮುಜರಾಯಿ ಇಲಾಖೆಯಿಂದ ಅನುದಾನ ನೀಡುವ ಕುರಿತು 04.09.2021 ಕಂದಾಯ (ಮುಜರಾಯಿ) ಇಲಾಖೆ 07.09.2021 08.09.2021
43
ಶ್ರೀ ಶಾಂತರಾಮ್ ಬುಡ್ನಸಿದ್ದಿ (ದಿ:14.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಪರಿತರ ಚೀಟಿ ಹೊಂದಿರುವ ವನವಾಸಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಾಗರೀಕರ ಸೀಮೆ ಎಣ್ಣೆ ಸಮಸ್ಯೆ ಬಗ್ಗೆ 04.09.2021 ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಇಲಾಖೆ 07.09.2021 08.09.2021
44
ಶ್ರೀ ಶಾಂತರಾಮ್ ಬುಡ್ನಸಿದ್ದಿ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿನ ಕಂದಾಯ ಗ್ರಾಮವಲ್ಲದ ಊರುಗಳಿಗೆ ಇದುವರೆವಿಗೂ ಮೂಲಭೂತ ಸೌಲಭ್ಯಗಳಾದ ವಿದ್ಯುತ್, ಕುಡಿಯುವ ನೀರು, ರಸ್ತೆಗಳ ವ್ಯವಸ್ಥೆಯನ್ನು ಮಾಡದಿರುವ ಬಗ್ಗೆ 04.09.2021 ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 07.09.2021 08.09.2021
45
ಶ್ರೀ ಚಿದಾನಂದ ಎಂ ಗೌಡ ಗಡಿ ಜಿಲ್ಲೆಗಳಿಗೆ ಸಾಮಾಜಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟುಕೆಗಳಿಗೆ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡುವ ಬಗ್ಗೆ 4.09.2021 ಕನ್ನಡ ಮತ್ತು ಸಂಸ್ಕೃತಿ ಇಲಾಖೆ 09.09.2021 14.09.2021
46
ಶ್ರೀ ಬಿ.ಎಂ.ಫಾರೂಕ್ ಮಂಗಳೂರು ತಾಲ್ಲೂಕು, ಉಲ್ಲಾಳ ನಗರಸಭೆ ವ್ಯಾಪ್ತಿಯಲ್ಲಿ ಮಲೀನ ನೀರು ಶುದ್ಧೀಕರಣ ಘಟಕ (ಎಸ್ಟಿಪಿ) ಹಾಗೂ ವೆಟ್ ವೆಲ್ಗಳನ್ನು ನಿರ್ಮಿಸಿರುವುದರಿಂದ ಆಗುವ ಅನಾನುಕೂಲಗಳ ಬಗ್ಗೆ 06.09.2021 ನಗರಾಭಿವೃದ್ಧಿ ಇಲಾಖೆ 07.09.2021 13.09.2021
47
ಶ್ರೀ ಬಿ ಎಂ ಫಾರೂಕ್ ಮಂಗಳೂರು ವಿಧಾನಸಭಾ ವ್ಯಾಪ್ತಿಗೆ ಬರುವ ಸೂರತ್ಕಲ್ ನಗರಕ್ಕೆ ಯು ಜಿ ಡಿ ಯೋಜನೆ ಅನುಷ್ಠಾನ ಕುರಿತು 06.09.2021 ನಗರಾಭಿವೃದ್ಧಿ ಇಲಾಖೆ 07.09.2021 13.09.2021
48
ಶ್ರೀ ಅ ದೇವೇಗೌಡ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಛೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ 06.09.2021 ನಗರಾಭಿವೃದ್ಧಿ ಇಲಾಖೆ 07.09.2021 09.09.2021
49
ಶ್ರೀ ಎಸ್.ವೀಣಾಅಚ್ಚಯ್ಯ ಕೊಡಗು ಜಿಲ್ಲೆಯ ಜಮ್ಮಾ ಭೂ ಹಿಡುವಳಿದಾರರು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ 04.09.2021 ಕಂದಾಯ ಇಲಾಖೆ 08.09.2021 13.09.2021
50
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:32) ವಸತಿ ಶಿಕ್ಷಣ ಸಂಸ್ಥೆಗಳಿಗೆ ಬೋಧಕ, ಬೋಧಕೇತರ ಸಿಬ್ಬಂದಿಗಳ ಕೆ.ಜಿ.ಐ.ಡಿ, ಇ.ಜಿ.ಐ.ಎಸ್, ಡಿ.ಸಿ.ಆರ್.ಜಿ ಹಾಗೂ ಜ್ಯೋತಿ ಸಂಜೀವಿನಿ ಸೌಲಭ್ಯಗಳನ್ನು ನೀಡದಿರುವ ಬಗ್ಗೆ 06.09.2021 ಸಮಾಜ ಕಲ್ಯಾಣ ಇಲಾಖೆ 08.09.2021 13.09.2021
51
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:33) ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದವರಿಗೆ ವಿಶೇಷ ಭತ್ಯೆ ನೀಡುವ ಕುರಿತು 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 08.09.2021 13.09.2021
52
"ಶ್ರೀ ಪುಟ್ಟಣ್ಣ ನಿಯಮ 330 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ 34)" ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ವಿವಿಧ ಹುದ್ದೆಗಳಿಂದ ವಿವಿಧ ಹುದ್ದೆಗಳಿಗೆ ಪದೋನ್ನತಿ ಹೊಂದಿದ ಶಿಕ್ಷಕರಿಗೆ ಕಾಲಬದ್ದ ವೇತನಬಡ್ತಿ ನೀಡದೇ ಇರುವುದರಿಂದ ಉಂಟಾಗಿರುವ ವೇತನ ಬಡ್ತಿ ತಾರತಮ್ಯದ ಬಗ್ಗೆ 04.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 08.09.2021 09.09.2021
53
ಶ್ರೀ ಮರಿತಿಬ್ಬೇಗೌಡ ನಿಯಮ 330 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ 38) ಅನುದಾನಿತ ಶಾಲಾ ಕಾಳೇಜುಗಳಲ್ಲಿನ ಬೋಧಕ/ ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಜ್ಯೋತಿ ಸಂಜೀವಿನಿ ಯೋಜನೆಯ ವ್ಯಾಫ್ತಿಗೆ ಒಳಪಡಿಸದಿರುವ ಬಗ್ಗೆ 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 08.09.2021 09.09.2021
54
ಶ್ರೀ ಮರಿತಿಬ್ಬೇಗೌಡ ಕೆ ಐ ಎ ಡಿ ಬಿ ವತಿಯಿಂದ ತುಮಕೂರು ಜಿಲ್ಲೆ ಶಿರಾ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಕರೆಯಲಾದ ಸಿವಿಲ್ ಟೆಂಡರ್ ಕಾಮಗಾರಿಯ ಅವ್ಯವಹಾರದ ಬಗ್ಗೆ 06.09.2021 ವಾಣಿಜ್ಯ ಮತ್ತು ಕೈಗಾರಿಕೆ (ಜವಳಿ) ಇಲಾಖೆ 09.09.2021 13.09.2021
55
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:42) ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಕಾಯ್ದೆಗಳಿಗೆ ತಿದ್ದುಪಡಿ ಮಾಡದಿರುವುದರಿಂದ ಉಂಟಗಾಗಿರುವ ಸಮಸ್ಯೆ ಕುರಿತು 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.09.2021 13.09.2021
56
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:43) ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಿನಾಂಕ:01.04.2006ರ ನಂತರ ನೇಮಕಗೊಂಡು ಬೋಧಕ/ಬೋಧಕೇತರ ಸಿಬ್ಬಂದಿಗಳನ್ನು (ಎನ್.ಪಿ.ಎಸ್) ಯೋಜನೆಯಿಂದ ಹಳೆ ಪಿಂಚಣಿ ಯೋಜನೆಗೆ ಒಳಪಡಿಸುವ ಬಗ್ಗೆ 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.09.2021 18.09.2021
57
ಶ್ರೀ ಬಿ.ಕೆ.ಹರಿಪ್ರಸಾದ್ ಶಾಲಾ ಕಾಲೇಜುಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ರಾಷ್ಟ್ರೀಯ ದಿನಾಚರಣೆಗಳಂದು ಬಾವುಟ ಏರಿಸಲು ಬಳಸುವ ಕಂಭದಿಂದ ಜಾರಿ ಬಿದ್ದು ನಿಧನ, ಅಂಗವಿಲರಾಗುತ್ತಿರುವ ಹೃದಯ ವಿದ್ರಾವಕ ಘಟನೆಗಳ ಕುರಿತು 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.09.2021 18.09.2021
58
ಶ್ರೀ ಬಿ.ಕೆ.ಹರಿಪ್ರಸಾದ್ ರಾಜ್ಯದಲ್ಲಿ ಕೊರೋನ ಪರಿಸ್ಥಿತಿಯಿಂದಾಗಿ ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಮಕ್ಕಳ ಶಿಕ್ಷಣ ಪಡೆಯಲು ಸಾಧ್ಯವಾಗದೆ, ಬಾಲ ಕಾರ್ಮಿಕರಾಗುವುದನ್ನು ಘೋಷಣೆ ಮತ್ತು ದೌರ್ಜನ್ಯಗಳಿಗೆ ಒಳಗಾಗುವುದನ್ನು ತಪ್ಪಿಸುವ ಕುರಿತು 06.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.09.2021 18.09.2021
59
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:44) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕಾನೂನು ಬಾಹಿರವಾಗಿ ಕರ್ನಾಟಕ ಆದಾಯ ತೆರಿಗೆ ಇಲಾಖೆ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅಕ್ರಮವಾಗಿ ಪ್ರಾಧಿಕಾರದ ಆಸ್ತಿಗಳನ್ನು ಹಂಚಿಕೆ ಮಾಡಿರುವ ಕುರಿತು 06.09.2021 ನಗರಾಭಿವೃದ್ಧಿ ಇಲಾಖೆ 09.09.2021 18.09.2021
60
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:45) ರಾಜ್ಯದಲ್ಲಿ “ರಾಷ್ಟ್ರೀಯ ಶಿಕ್ಷಣ ನೀತಿ” (ನ್ಯೂ ಎಜುಕೇಷನ್ ಪಾಲಿಸಿ) ಯನ್ನು ತರಾತುರಿಯಲ್ಲಿ ಜಾರಿಗೊಳಿಸಲು ಹೊರಟಿರುವುದರಿಂದ ಉಂಟಾಗಿರುವ ಗಂಭೀರ ಸಮಸ್ಯೆ ಕುರಿತು 06.09.2021 ಉನ್ನತ ಶಿಕ್ಷಣ ಇಲಾಖೆ 09.09.2021 20.09.2021
61
ಶ್ರೀ ಬಿ.ಕೆ.ಹರಿಪ್ರಸಾದ್ ಸರ್ಕಾರವು ಕೊರೋನಾ ಪೀಡಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್ ಮತ್ತು ಅಂಬ್ಯುಲೆನ್ಸ್ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮಕೈಗೊಳ್ಳದಿರುವುದು ಹಾಗೂ ಖರೀದಿಸಿರುವ ವಸ್ತುಗಳಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ 07.09.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 09.09.2021 18.09.2021
62
ಶ್ರೀ ಡಾ: ವೈ ಎ ನಾರಾಯಣ ಸ್ವಾಮಿ ಬೆಂಗಳೂರಿನ ಹಲವಾರು ಜಂಕ್ಷನ್/ ಸರ್ಕಲ್ ಗಳಲ್ಲಿ ಭಿಕ್ಷುಕರಿಂದ ಭಿಕ್ಷಾಟನೆಯು ಹೆಚ್ಚಾಗಿದ್ದು ಸಂಬಂಧಪಟ್ಟ ಇಲಾಖೆಯಿಂದ ತಡೆಗಟ್ಟಲು ಕ್ರಮಕೈಗೊಳ್ಳದಿರುವ ಬಗ್ಗೆ 06.09.2021 ಸಮಾಜ ಕಲ್ಯಾಣ ಇಲಾಖೆ 09.09.2021 18.09.2021
63
ಶ್ರೀ ಡಾ: ವೈ ಎ ನಾರಾಯಣ ಸ್ವಾಮಿ ಹೆಬ್ಬಾಳ ಫ್ಲೈ ಓವರ್ ಕೆಳಗಡೆ ಮಂಗಳಮುಖಿಯರ ವರ್ತನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ 06.09.2021 ಒಳಾಡಳಿತ (ಗೃಹ) ಇಲಾಖೆ 09.09.2021 18.09.2021
64
ಶ್ರೀ ಪಿ.ಆರ್.ರಮೇಶ್ ರಾಜ್ಯದಲ್ಲಿನ ಡಿ ಫಾರ್ಮಾ ಪದವೀದರರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ “ಕ್ಲಿನಿಕಲ್ ಫಾರ್ಮಸಿಸ್ಟ್” ಹುದ್ದೆಯಲ್ಲಿ ನೇಮಕ ಮಾಡುವ ಕುರಿತು 07.09.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 09.09.2021 18.09.2021
65
ಶ್ರೀ ಎಂ.ನಾರಾಯಣಸ್ವಾಮಿ ಕೆ.ಆರ್.ಪುರಂ ಕ್ಷೇತ್ರದ “ಮೆಟ್ರೋ ರೈಲು ಯೋಜನೆ” ಗಾಗಿ ಸ್ವಾಧೀನ ಪಡಿಸಿಕೊಂಡಿರುವ ಪ್ರದೇಶಗಳಿಗೆ ಪರಿಹಾರ ವಿತರಣೆಯ ಪ್ರಕರಣಗಳಲ್ಲಿ ಸರ್ಕಾರ ಬೊಕ್ಕಸಕ್ಕೆ ನಷ್ಟ ಉಂಟಾಗಿರುವ ಬಗ್ಗೆ 07.09.2021 ನಗರಾಭಿವೃದ್ಧಿ ಇಲಾಖೆ 09.09.2021 20.09.2021
66
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:48) ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜೆ.ಓ.ಸಿ ಯಲ್ಲಿ ಸೇವೆ ಸಲ್ಲಿಸಿ ವಿಲೀನ ವಂಚಿತ ಬೋಧಕ/ಬೋಧಕೇತರ ಸಿಬ್ಬಂದಿಗಳನ್ನು ಖಾಯಂ ಗೊಳಿಸುವ ಕುರಿತು 08.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.09.2021 20.09.2021
67
ಶ್ರೀ ಬಿ.ಕೆ.ಹರಿಪ್ರಸಾದ್ ಮಲಹೊರುವ ಪದ್ದತಿಯನ್ನು ನಿಷೇದಿಸಿದ್ದರೂ ಸರ್ಕಾರವು ಸಂಪೂರ್ಣ ಜಾರಿಗೊಳಿಸದಿರುವ ಬಗ್ಗೆ 06.09.2021 09.09.2021 18.09.2021
68
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:49) ಅನುದಾನಿತ ಪದವಿ ಕಾಲೇಜುಗಳಲ್ಲಿ ಸೇವಾಸಕ್ರಮಾತಿಗೊಂಡು ಸಹಾಯಕ ಪ್ರಾಧ್ಯಾಪರುಗಳಿಗೆ ಅವಿಭಜಿತ ಪದವಿ ಪೂರ್ವ ವಿಭಾಗದಲ್ಲಿ ಸಲ್ಲಿಸಿದ ಖಾಯಂ ಸೇವೆಯನ್ನು ಪರಿಗಣಿಸಿ ಸ್ಥಾನೀಕರಣ/ಬಡ್ತಿ ಸೌಲಭ್ಯವನ್ನು ನೀಡದಿರುವ ಬಗ್ಗೆ 06.09.2021 ಉನ್ನತ ಶಿಕ್ಷಣ ಇಲಾಖೆ 09.09.2021 20.09.2021
69
ಶ್ರೀಮತಿ ಎಸ್ ವೀಣಾ ಅಚ್ಚಯ್ಯ ನಿಯಮ 330 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ 34) ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಹಾಗೂ ವೈದ್ಯಕೀಯ ಸಲಕರಣೆಗಳ ಕೊರತೆ ಬಗ್ಗೆ 08.09.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 13.09.2021 14.09.2021
70
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:50) ಭಾರತ ಸರ್ಕಾರದ ಅಧೀನದಲ್ಲಿರುವ “ಇಂಡಿಯನ್ ಆಯಿಲ್ ಕಾರ್ಪೋರೇಷನ್”ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾದ ಸಿ.ಎ. ನಿವೇಶನವನ್ನು ಸ್ಥಳೀಯ ಭೂಗಳ್ಳರು ಅತಿಕ್ರಮ ಪ್ರವೇಶ ಮಾಡುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ನಷ್ಟ ಉಂಟಾಗಿರುವ ಕುರಿತು 08.09.2021 ನಗರಾಭಿವೃದ್ಧಿ ಇಲಾಖೆ 13.09.2021 14.09.2021
71
ಶ್ರೀ ಪಿ.ಆರ್.ರಮೇಶ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:54 ಬೆಂಗಳೂರು ನಗರದ ಶ್ರೀ ಧರ್ಮರಾಯ ದೇವಸ್ಥಾನಕ್ಕೆ ಸೇರಿದ ಬೆಂಗಳೂರು ಉತ್ತರ ತಾಲ್ಲೂಕಿನ ನೀಲಸಂದ್ರ ಗ್ರಾಮದ ಸರ್ವೆನಂಬರ್ 79ರಲ್ಲಿ 15 ಎಕರೆ 12 ಗುಂಟೆ ಜಮೀನನ್ನುಅನಧೀಕೃತವಾಗಿ ಆಕ್ರಮಿಸಿಕೊಂಡಿರುವ ಬಗ್ಗೆ 09.09.2021 ಕಂದಾಯ(ಮುಜರಾಯಿ) ಇಲಾಖೆ 13.09.2021 14.09.2021
72
ಶ್ರೀ ಚಿದಾನಂದ ಎಂ.ಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:55) ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಹುದ್ದೆಗಳಿಂದ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ ಪದೋನ್ನತಿ ಹೊಂದಿದ ಶಿಕ್ಷಕರಿಗೆ ಕಾಲಬದ್ದ ವೇತನ ಹಾಗೂ ಮುಂಬಡ್ತಿಗಳಲ್ಲಿ ತಾರತಮ್ಯವಾಗಿರುವ ಬಗ್ಗೆ 07.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 13.09.2021 14.09.2021
73
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:56) “ಶ್ರೀ ಥಾಮಸ್ ನೇತೃತ್ವದ ವರದಿ” ಶಿಫಾರಸ್ಸಿನಂತೆ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ವೇತನಾನುದಾನ, ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಜಾರಿಗೊಳಿಸುವ ಬಗ್ಗೆ 08.09.2021 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ 13.09.2021 14.09.2021
74
ಶ್ರೀ ಮರಿತಿಬ್ಬೇಗೌಡ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ 2ನೇ ಹಂತದ ಬಡಾವಣೆ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬೆಂಗಳೂರು ಪ್ರಾಧಿಕಾರದಿಂದ ಭೂ ಮಾಲೀಕರಿಗೆ ಪರಿಹಾರ ನೀಡದಿರುವ ಬಗ್ಗೆ 08.09.2021 ನಗರಾಭಿವೃದ್ಧಿ ಇಲಾಖೆ 13.09.2021 14.09.2021
75
ಶ್ರೀ ಕಾಂತರಾಜು (ಬಿಎಂಎಲ್) ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಆದೇಶ ಸಂ:KPTCL/SA3/270/1990-91 dated:12/10/2017 ರಲ್ಲಿ ಅಳವಡಿಸಿಕೊಂಡ ಪ್ರಾವಿಧಾನವನ್ನುಸರ್ಕಾರದ ವ್ಯಾಪ್ತಿಯ ಇತರೆ ಇಲಾಖೆ ನಿಗಮ ಮತ್ತು ಮಂಡಳಿಗಳಲ್ಲಿ ಅಳವಡಿಸಿಕೊಳ್ಳವು ಬಗ್ಗೆ 08.09.2021 ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 14.09.2021 18.09.2021
76
ಶ್ರೀ ಕಾಂತರಾಜು (ಬಿಎಂಎಲ್) ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಆದೇಶ ಸಂ:KPTCL/SA3/270/1990-91 dated:12/10/2017 ರಲ್ಲಿ ಅಳವಡಿಸಿಕೊಂಡ ಪ್ರಾವಿಧಾನವನ್ನುಸರ್ಕಾರದ ವ್ಯಾಪ್ತಿಯ ಇತರೆ ಇಲಾಖೆ ನಿಗಮ ಮತ್ತು ಮಂಡಳಿಗಳಲ್ಲಿ ಅಳವಡಿಸಿಕೊಳ್ಳವು ಬಗ್ಗೆ 08.09.2021 ಇಂಧನ ಇಲಾಖೆ 14.09.2021 18.09.2021
77
ಶ್ರೀಮತಿ ಎಸ್ ವೀಣಾ ಅಚ್ಚಯ್ಯ ನಿಯಮ 330 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ 34) ರಾಜ್ಯದ ಕಾಫೀ ಬೆಳೆಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಕಡಿತಗೊಂಡಿರುವ ಬಗ್ಗೆ 09.09.2021 ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ 15.09.2021 17.09.2021
78
ಶ್ರೀ ಪ್ರಕಾಶ್ ಕೆ ರಾಥೋಡ್ ಪೆಟ್ರೋಲಿಯಂ ಉತ್ಪನ್ನಗಳ ಬಲೆ ಏರಿಕೆಯಿಂದ ರೈತರು ಕೂಲಿ ಕಾರ್ಮಿಕರು ಮತ್ತು ಜನ ಸಾಮಾನ್ಯ ವರ್ಗದವರಿಗೆ ತೊಂದರೆಯಾಗುತ್ತಿರುವ ಬಗ್ಗೆ 08.09.2021 ವಾಣಿಜ್ಯ ಮತ್ತು ಕೈಗಾರಿಕೆ (ಜವಳಿ) ಇಲಾಖೆ 13.09.2021 14.09.2021
79
ಶ್ರೀ ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:71) ಬೆಂಗಳೂರು ದಕ್ಷಿಣ ಹಾಗೂ ಉತ್ತರ ತಾಲ್ಲೂಕಿನಲ್ಲಿ ಕೆಂಪೇಗೌಡ ಬಡಾವಣೆ ಹಾಗೂ ಪರಿಫೆರಲ್ ರಿಂಗ್ ರಸ್ತೆಗೆ ಭೂ ಸ್ವಾಧೀನಪಡಿಸಿಕೊಂಡಿರುವ ಮೂಲ ಉದ್ದೇಶಕ್ಕೆ ಬಳಸಿಕೊಳ್ಳದಿರುವ ಬಗ್ಗೆ 06.09.2021 ನಗರಾಭಿವೃದ್ಧಿ ಇಲಾಖೆ 13.09.2021 14.09.2021
80
ಶ್ರೀ ಮರಿತಿಬ್ಬೇಗೌಡ ಎನ್.ಪಿ.ಎಸ್ ಯೋಜನೆ ಜಾರಿಗೊಳಿಸುವ ಮೊದಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಎನ್.ಪಿ.ಎಸ್ ಯೋಜನೆ ಜಾರಿಗೊಳಿಸಿದ ನಂತರ ನೇಮಕಾತಿ ಆದೇಶವನ್ನು ನೀಡಿರುವ ಪ್ರಕರಣಗಳ ಬಗ್ಗೆ 07.09.2021 ಸಿಬ್ಬಂದ್ದಿ ಮತ್ತು ಆಡಳಿತ ಸುಧಾರಣೆ ಇಲಾಖೆ 13.09.2021 14.09.2021
81
ಶ್ರೀಮತಿ ಎಸ್.ವೀಣಾ ಅಚ್ಚಯ್ಯ ಕೊಡಗು ಜಿಲ್ಲೆ, ವಿರಾಜಪೇಟೆ ತಾಲ್ಲೂಕು, ತೆರಾಲು ಗ್ರಾಮದ ಜಮೀನನ್ನು ವಿದೇಶಿ ಪ್ರಜೆಗಳಿಗೆ ಕಾನೂನು ಬಾಹಿರವಾಗಿ ಖಾತೆ ಮಾಡಿರುವ ಬಗ್ಗೆ 08.09.2021 ಕಂದಾಯ ಇಲಾಖೆ 13.09.2021 15.09.2021
82
ಶ್ರೀ ಅಡಗೂರು ಹೆಚ್.ವಿಶ್ವನಾಥ್ ಅಲೆಯನ್ಸ್ ವಿಶ್ವವಿದ್ಯಾಲಯ ದಿಂದ ಮಾನದಂಡಗಳನ್ನು ಉಲ್ಲಂಘಿಸಿ ಕ್ರಿಮಿನಲ್ ಹಿನ್ನಲೆ ಇರುವವರಿಗೆ ಗೌರವ ಡಾಕ್ಟರೇಟ್ ನೀಡದಿರುವ ಬಗ್ಗೆ 09.09.2021 ಉನ್ನತ ಶಿಕ್ಷಣ ಇಲಾಖೆ 13.09.2021 15.09.2021
83
ಶ್ರೀ ಪ್ರಕಾಶ್ ಕೆ.ರಾಥೋಡ್ ಸಿಗ್ನಲ್ಗಳಲ್ಲಿ ಬಿಕ್ಷೆ ಬೇಡುವ ಮಂಗಳ ಮುಖಿಯರು, ಕುಷ್ಠರೋಗಿಗಳು ಹಾಗೂ ಇತರರಿಗೆ ಸರ್ಕಾರದಿಂದ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ 08.09.2021 ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ 13.09.2021 15.09.2021
84
ಶ್ರೀ ಮರಿತಿಬ್ಬೇಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಸ್ಥಗಿತ ವೇತನ ಬಡ್ತಿ(ಸ್ಟ್ಯಾಗ್ನೇಷನ್) ಮಂಜೂರು ಮಾಡುವ ಕುರಿತು 08.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 13.09.2021 15.09.2021
85
ಶ್ರೀಮತಿ ಎಸ್.ವೀಣಾ ಅಚ್ಚಯ್ಯ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:74) ಕೊಡವ ಜನಾಂಗದ ಅಭಿವೃದ್ಧಿಗಾಗಿ ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಬಗ್ಗೆ 09.09.2021 ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ 13.09.2021 15.09.2021
86
ಶ್ರೀ ಎಂ.ನಾರಾಯಣಸ್ವಾಮಿ “ಸ್ವಾತಂತ್ರ ಹೋರಾಟಗಾರರ ಚಳುವಳಿ” ಯಲ್ಲಿ ಸ್ವ-ಪ್ರೇರಣೆಯಿಂದ ಭಾಗವಹಿಸಿದ ಹೋರಾಟಗಾರರಿಗೆ ಗೌರವಧನ ಇನ್ನೀತರೆ ಭತ್ಯೆಗಳ ಸೌಲಭ್ಯಗಳನ್ನು ಹೆಚ್ಚಿಸುವ ಬಗ್ಗೆ 09.09.2021 ಸಿಬ್ಬಂದ್ದಿ ಮತ್ತು ಆಡಳಿತ ಸುಧಾರಣೆ ಇಲಾಖೆ 14.09.2021 18.09.2021
87
ಶ್ರೀ ಪುಟ್ಟಣ್ಣ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವಿವಿಧ ಹುದ್ದೆಗಳಿಗೆ ಪದೋನ್ನತಿ ಹೊಂದಿದ ಶಿಕ್ಷಕರಿಗೆ ಕಾಲಬದ್ದ ವೇತನ ಮುಂಬಡ್ತಿಗಳಲ್ಲಿ ಉಂಟಾಗಿರುವ ತಾರತಮ್ಯವನ್ನು ನಿವಾರಿಸುವ ಕುರಿತು 04.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 14.09.2021 18.09.2021
88
ಶ್ರೀ ಅರುಣ ಶಹಾಪೂರ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಆಗಿರುವ ಸಮಸ್ಯೆ ಕುರಿತು 09.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 14.09.2021 18.09.2021
89
ಶ್ರೀ ಎಸ್.ವ್ಹಿ.ಸಂಕನೂರು (ದಿ:20.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಡುವ ಹಿನ್ನಲೆಯಲ್ಲಿ ಆಗಿರುವ ಸಮಸ್ಯೆ ಕುರಿತು 09.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 14.09.2021 18.09.2021
90
ಶ್ರೀ ಅರುಣ ಶಹಾಪೂರ ಖಾಸಗಿ ಅನುದಾನ ರಹಿತ ಹಾಗೂ ಅನುದಾನ ಸಹಿತ ಸ್ಥಳಾಂತರ ಹಾಗೂ ಹಸ್ತಾಂತರವಾದ ಶಾಲೆ ಹಾಗೂ ಕಾಲೇಜುಗಳನ್ನು ಅನುದಾನಕ್ಕೆ ಒಳಡಪಸುವ ಕುರಿತು 09.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 14.09.2021 21.09.2021
91
ಶ್ರೀಮತಿ ಎಸ್.ವೀಣಾ ಅಚ್ಚಯ್ಯ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:77) ಕೊಡಗು ಜಿಲ್ಲೆಯಲ್ಲಿನ ತಲಕಾವೇರಿ ಕ್ಷೇತ್ರದ ಧಾರ್ಮಿಕ ಪಾವಿತ್ರ್ಯತೆಯನ್ನು ಕಾಪಾಡುವ ಬಗ್ಗೆ 09.09.2021 ಕಂದಾಯ (ಮುಜರಾಯಿ) ಇಲಾಖೆ 14.09.2021 21.09.2021
92
ಶ್ರೀ ಕೆ.ಸಿ.ಕೊಂಡಯ್ಯ(ದಿ:15.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮೇಯರ್, ಉಪ ಮೇಯರ್ ಮತ್ತು ಅಧ್ಯಕ್ಷರು/ಉಪಾಧ್ಯಕ್ಷರ ಚುನಾವಣೆಗಳನ್ನು ನಡೆಸದಿರುವ ಬಗ್ಗೆ 09.09.2021 ನಗರಾಭಿವೃದ್ಧಿ ಇಲಾಖೆ 14.09.2021 21.09.2021
93
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸಿವ ಬಗ್ಗೆ 13.09.2021 ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ 16.09.2021 20.09.2021
94
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಣೆ ಕುಂಠಿತವಾಗಿರುವ ಬಗ್ಗೆ 13.09.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ 14.09.2021 21.09.2021
95
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಗ್ರಾಮೀಣ ಪ್ರದೇಶಗಳ ಪಂಚಾಯಿತಿ ವ್ಯಾಪ್ತಿಯಿಂದ ಹೊರಗೆ ವಾಸಿಸುವ ಜನರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿರುವ ಬಗ್ಗೆ 13.09.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ 16.09.2021 18.09.2021
96
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳು ನೆರೆ ಹಾವಳಿಯಿಂದ ಹಾನಿಗೊಳಗಾದ ಬ್ರಿಡ್ಜ್, ಬ್ಯಾರೇಜ್ ಮತ್ತು ರಸ್ತೆಗಳ ಮರು ನಿರ್ಮಾಣದ ಬಗ್ಗೆ 13.09.2021 ಲೋಕೋಪಯೋಗಿ ಇಲಾಖೆ 14.09.2021 21.09.2021
97
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಗುಮಾಸ್ತರ ಮತ್ತು ಲೆಕ್ಕಾಧಿಕಾರಿಗಳ ಪದೋನ್ನತಿ ಬಗ್ಗೆ 13.09.2021 ಕಂದಾಯ ಇಲಾಖೆ 16.09.2021 18.09.2021
98
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯಲ್ಲಿ ನೂತನವಾಗಿ ರಚಿಸಲಾದ ತಾಲ್ಲೂಕುಗಳಿಗೆ ಅಗತ್ಯ ಮೂಲಸೌಲಭ್ಯಳ ಕೊರತೆ ಬಗ್ಗೆ 13.09.2021 ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ 16.09.2021 18.09.2021
99
ಶ್ರೀ ಮರಿತಿಬ್ಬೇಗೌಡ, ಶಶೀಲ್ ಜಿ.ನಮೋಶಿ, ಅರುಣ ಶಹಾಪೂರ, ಕೆ.ಟಿ.ಶ್ರೀಕಂಠೇಗೌಡ ಹಾಗೂ ಎಂ.ನಾರಾಯಣಸ್ವಾಮಿ ಹಾಗೂ ಇತರರು(ದಿ:15.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಬೆಳಗಾವಿ ಜಿಲ್ಲೆಯಲ್ಲಿ ನೂತನವಾಗಿ ರಚಿಸಲಾದ ತಾಲ್ಲೂಕುಗಳಿಗೆ ಅಗತ್ಯ ಮೂಲಸೌಲಭ್ಯಳ ಕೊರತೆ ಬಗ್ಗೆ 14.09.2021 ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ
100
ಶ್ರೀ ಆರ್.ಪ್ರಸನ್ನಕುಮಾರ್ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ತಿದ್ದುಪಡಿಯಾದ ಸಾಲಿನಿಂದ ಆಸ್ತಿ ತೆರಿಗೆ ವಿಧಿಸುವಾಗ ಆರ್ಥಿಕವಾಗಿ ಹಿಂದುಳಿದ ಬಡವರನ್ನು ಪರಿಗಣಿಸದಿರುವ ಬಗ್ಗೆ 14.09.2021 ನಗರಾಭಿವೃದ್ಧಿ (ಪೌರಾಡಳಿತ) ಇಲಾಖೆ
101
ಶ್ರೀ ಮರಿತಿಬ್ಬೇಗೌಡ ಬೆಂಗಳೂರಿನ ದೇವರ ಚಿಕ್ಕನಹಳ್ಳಿ ವಾರ್ಡ್ ನಂ.88ರಲ್ಲಿ ಬಿ.ಡಿ.ಎ. ಯಿಂದ ಹಂಚಿಕೆಯಾದ ಸಿ.ಎ.ನಿವೇಶನವನ್ನು ಸ್ಥಳೀಯ ಭೂಗಳ್ಳರು, ಪೊಲೀಸರ ಜೊತೆ ಸೇರಿ ಅತಿಕ್ರಮಣ ಪ್ರವೇಶ ಮಾಡಿರುವ ಬಗ್ಗೆ 14.09.2021 ನಗರಾಭಿವೃದ್ಧಿ (ಪೌರಾಡಳಿತ) ಇಲಾಖೆ
102
ಶ್ರೀ ಅರುಣ ಶಹಾಪೂರ ಚಿತ್ರಕಲಾ ಶಿಕ್ಷಕರಿಗೆ ಬಡ್ತಿ ನೀಡುವ ಬಗ್ಗೆ 14.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
103
ಶ್ರೀ ಅರುಣ ಶಹಾಪೂರ ಹಿಂದಿ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಿ ಕೌನ್ಸಿಲಿಂಗ್ ನಡೆಸುವ ಬಗ್ಗೆ 14.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
104
ಶ್ರೀ ಮರಿತಿಬ್ಬೇಗೌಡ ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಸಹಾಯಕ ಪ್ರಾದ್ಯಾಪಕರುಗಳಿಗೆ ವೃತ್ತಿ ಪದೋನ್ನತಿ ಹಾಗೂ 6 ಮತ್ತು 7ನೇ ಸಮಿತಿಯ ಬಾಕಿ ವೇತನ ನೀಡದಿರುವ ಬಗ್ಗೆ 14.09.2021 ಉನ್ನತ ಶಿಕ್ಷಣ ಇಲಾಖೆ
105
ಶ್ರೀ ಕೆ.ಹರೀಶ್ ಕುಮಾರ್ ಕಂದಾಯ ಇಲಾಖೆಯಲ್ಲಿ ನ್ಯಾಯಾಲಯಗಳ ಡಿಕ್ರಿ ಆದೇಶದಂತೆ ಮ್ಯೂಟೇಷನ್ ಮಾಡಿ ಪಹಣಿಯಲ್ಲಿ ಬದಲಾವಣೆ ತಂದು ಸರಳೀಕೃತ ವ್ಯವಸ್ಥೆ ಜಾರಿಗೆ ತರುವ ಬಗ್ಗೆ 14.09.2021 ಕಂದಾಯ ಇಲಾಖೆ 16.09.2021 18.09.2021
106
ಶ್ರೀ ಪುಟ್ಟಣ್ಣ ಶಿಕ್ಷಣ ಇಲಾಖೆಯ ಸಚಿವಾಲಯದ ವಿವಿಧ ವೃಂದದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ದ್ವಂದ್ವ ಆದೇಶಗಳನ್ನು ಅಧಿಕಾರಿಗಳು ಹೊರಡಿಸುತ್ತಿರುವ ಬಗ್ಗೆ 14.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
107
ಶ್ರೀ ಎಂ ನಾರಾಯಣ ಸ್ವಾಮಿ ಭಾರತ್ ಅರ್ಥ್ ಮೂವರ್ಸ್ ಲಿ. ಸಂಸ್ಥೆಯ ಗೃಹ ನಿರ್ಮಾಣ ಸಹಕಾರ ಸಂಘದ ಸವ್ಯವಹಾರಗಳ ಬಗ್ಗೆ 15.09.2021 ಸಹಕಾರ ಇಲಾಖೆ 15.09.2021 16.09.2021
108
ಶ್ರೀಮತಿ ಎಸ್.ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿರುವ ಹಲವಾರು ಮಾಜಿ ಸೈನಿಕರು ಹಾಗೂ ಅರೆಸೇನಾ ಪಡೆಯ ಯೋಧರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡದಿರುವ ಬಗ್ಗೆ 14.09.2021 ಗೃಹ ಇಲಾಖೆ 15.09.2021 16.09.2021
109
ಶ್ರೀ ಕೆ.ಎ.ತಿಪ್ಪೇಸ್ವಾಮಿ(ದಿ:15.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಪಾವಗಡೆ ತಾಲ್ಲೂಕು ಕೇಂದ್ರದಲ್ಲಿ ಮೆಟ್ರಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ ಕಟ್ಟಡಗಳ ಕಾಮಗಾರಿಗಳ ಬಗ್ಗೆ 14.09.2021 ಸಮಾಜ ಕಲ್ಯಾಣ ಇಲಾಖೆ 15.09.2021 16.09.2021
110
ಶ್ರೀ ಎಸ್ಆರ್ ಪಾಟೀಲ್ ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರಗಳಲ್ಲಿನ ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರ ಕೊರತೆ ಬಗ್ಗೆ 03.09.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 15.09.2021 15.09.2021
111
ಶ್ರೀಮತಿ ಎಸ್.ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಅಂತರಾಷ್ಟ್ರೀಯ ವಸತಿ ಶಾಲೆಗಾಗಿ ಭೂ ಪರಿವರ್ತನೆಗೆ ಅನುಮತಿ ನೀಡಿರುವ ಬಗ್ಗೆ 14.09.2021 ಕಂದಾಯ ಇಲಾಖೆ 15.09.2021 15.09.2021
112
ಶ್ರೀ ಕೆ.ಹರೀಶ್ ಕುಮಾರ್ ರಾಜ್ಯ ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ ಗೌರವ ಧನ ನೀಡುವ ಬಗ್ಗೆ 14.09.2021 ಒಳಾಡಳಿತ ಇಲಾಖೆ 15.09.2021 15.09.2021
113
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ ಎಂ.ಎಸ್.ಐ.ಎಲ್ ಮುಖಾಂತರ ಕರ್ನಾಟಕ ರಾಜ್ಯಕ್ಕೆ ಮಲೇಶಿಯಾ ಮರಗಳನ್ನು ಖರೀದಿ ಮತ್ತು ಸಕಾಣಿಕೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ 14.09.2021 ಆರ್ಥಿಕ ಇಲಾಖೆ 15.09.2021 15.09.2021
114
ಶ್ರೀ ಗೋವಿಂದರಾಜು ಹಾಗೂ ಇತರರು ಕೋಲಾರ ನಗರ ಜಿಲ್ಲೆಯಲ್ಲಿರುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿರುವ ಬಗ್ಗೆ 14.09.2021 ನಗರಾಭಿವೃದ್ಧಿ ಇಲಾಖೆ 15.09.2021 15.09.2021
115
ಶ್ರೀ ಎಸ್.ವ್ಹಿ.ಸಂಕನೂರು ಗೋಕಾಕ್ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಜನರಿಗೆ ಖಾಯಂ ಸಿಬ್ಬಂದಿಯವರ ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ನೀಡುವ ಕುರಿತು 14.09.2021 ಕನ್ನಡ ಮತ್ತು ಸಂಸ್ಕೃತಿ ಇಲಾಖೆ 15.09.2021 15.09.2021
116
ಶ್ರೀ ಅರುಣ ಶಹಾಪೂರ ಥಾಮಸ್ ವರದಿ ಶಿಫಾರಸ್ಸಿನ ಅನ್ವಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಿಬ್ಬಂದಿ ವರ್ಗದವರಿಗೆ ಸೇವಾ ಸೌಲಭ್ಯಗಳನ್ನು ಅನುಷ್ಠಾನ ಗೊಳಿಸುವ ಬಗ್ಗೆ 14.09.2021 ಉನ್ನತ ಶಿಕ್ಷಣ ಇಲಾಖೆ 15.09.2021 15.09.2021
117
"ಶ್ರೀ ಮರಿ ತಿಬ್ಬೇಗೌಡ ನಿಯಮ 330 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ 95)" ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ಮತ್ತು ನಿರಗೂರು ತಾಲ್ಲೂಕುಗಳ ಅರಣ್ಯ ಪ್ರದೇಶದ ಗಡಿ ಭಾಗಗಳಲ್ಲಿ ಬಂಕವಾಡಿ ಮತ್ತಿತರ ಗ್ರಾಮಗಳ ರೈತರ ಜಮೀನಿಗೆ ಆನೆಗಳು ದಾಳಿ ನಡೆಸಿ ಬೆಳೆಹಾನಿಯಾಗಿರುವ ಬಗ್ಗೆ 14.09.2021 ಅರಣ್ಯ ಇಲಾಖೆ 18.09.2021 21.09.2021
118
"ಶ್ರೀ ಮರಿ ತಿಬ್ಬೇಗೌಡ ನಿಯಮ 330 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ 96)" ಮಂಡ್ಯ ಜಿಲ್ಲೆಯಲ್ಲಿ ಕೆ ಐ ಎ ಡಿ ಬಿ ಅನುಮತಿ ಇಲ್ಲದೇ ಅಕ್ರಮವಾಗಿ ಕೈಗಾರಿಕಾ ಪ್ರದೇಶದಲ್ಲಿ ಖಾಸಗೀ ಬಡಾವಣೆಗಳನ್ನು ನಿರ್ಮಿಸುತ್ತಿರುವ ಬಗ್ಗೆ 14.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 18.09.2021 21.09.2021
119
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:97)(ದಿ:22.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆಗಳನ್ನು ರಚನೆ ಮಾಡುವಾಗ ಆಯುಕ್ತರು ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದಿರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು 13.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.09.2021 20.09.2021
120
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:98) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ವರ್ಗಾವಣೆಯನ್ನು ಕೋವಿಡ್-19 ಹಾಗೂ ಇತರೆ ಕಾರಣಗಳನ್ನು ನೀಡಿ ಸ್ಥಗಿತ ಗೊಳಿಸಿರುವುದರಿಂದ ವಿಕಲಚೇನರು ಹಾಗೂ ಆನಾರೋಗ್ಯದಿಂದ ಬಳಲುತ್ತಿರುವ ಸಿಬ್ಬಂದಿಗೆ ತೊಂದರೆ ಅನುಭವಿಸುತ್ತಿರುವ ಬಗ್ಗೆ 14.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.09.2021 20.09.2021
121
ಶ್ರೀ ಎಂ.ನಾರಾಯಣಸ್ವಾಮಿ ಭಾರತ್ ಅರ್ಥ್ ಮೂವರ್ಸ್ ಲಿ.ಸಂಸ್ಥೆಯ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರು/ಪದಾಧಿಕಾರಿಗಳ ಅವ್ಯವಹಾರದ ಬಗ್ಗೆ 14.09.2021 ಸಹಕಾರ ಇಲಾಖೆ 09.09.2021 20.09.2021
122
ಶ್ರೀ ಎನ್.ಅಪ್ಪಾಜಿಗೌಡ ದಾನಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗೋದಾಮುಗಳನ್ನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿರುವ ಬಗ್ಗೆ 15.09.2021 ಸಹಕಾರ ಇಲಾಖೆ 09.09.2021 20.09.2021
123
ಶ್ರೀ ಅರುಣ ಶಾಹಪುರ 2008ರ ನಂತರ ನೇಮವಾದ ಶಿಕ್ಷಕ/ಉಪನ್ಯಾಸಕರುಗಳಿಗೆ ವೇತನ ಬಡ್ತಿ ನೀಡುವ ಕುರಿತು 09.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
124
ಶ್ರೀ ಅರುಣ ಶಾಹಪುರ ಫಾರ್ಮಸಿ ಔಷಧ ನಿರ್ದ‍್ಶನಾಲಯ ಸ್ಥಾಪಿಸುವ ಕುರಿತು 09.09.2021 ವೈದ್ಯಕೀಯ ಶಿಕ್ಷಣ ಇಲಾಖೆ 09.09.2021 20.09.2021
125
ಶ್ರೀ ಬಿ.ಕೆ.ಹರಿಪ್ರಸಾದ್ ಸಾರ್ವಜನಿಕ ಉಪಯೋಗಕ್ಕೆ ಮೀಸಲಾದ ಬಿ.ಡಿ.ಎ ಜಮೀನಿನಲ್ಲಿ ಕ್ರಿಕೇಟ್ ಸ್ಟೇಡಿಯಂ ನಿರ್ಮಾಣ ಕುರಿತು 15.09.2021 ನಗರಾಭಿವೃದ್ಧಿ ಇಲಾಖೆ 09.09.2021 20.09.2021
126
ಶ್ರೀ ಕೆ.ಟಿ.ಶ್ರೀಕಂಠೇಗೌಡ ಹಾಗೂ ಕಾಂತರಾಜು (ಬಿಎಂಎಲ್) ಮುಖ್ಯಮಂತ್ರಿ ಪರಿಹಾರ ನಿಧಿ ಮಂಜೂರು ಮಾಡುವ ಕುರಿತು 15.09.2021 ಮುಖ್ಯಮಂತ್ರಿ ಪರಿಹಾರ ನಿಧಿ ಇಲಾಖೆ 09.09.2021 20.09.2021
127
ಶ್ರೀ ಮರಿತಿಬ್ಬೇಗೌಡ ಕೆ.ಐ.ಡಿ.ಬಿ ಸಂಸ್ಥೆ ಮೂಲಕ ರಾಜ್ಯಾದ್ಯಂತ ಸಾವಿರಾರು ಎಕರೆ ಜಮೀನನ್ನು ರೈತರ ಒಕ್ಕಲೆಬ್ಬಸಿ ಕೈಗಾರಿಕಾ ಪ್ರದೇಶ ಮಾಡುತ್ತಿರುವ ಬಗ್ಗೆ 15.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 09.09.2021 20.09.2021
128
ಶ್ರೀ ಎನ್.ಅಪ್ಪಾಜಿಗೌಡ ಬೆಂಗಳೂರು ಮತ್ತು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲು ಅಗತ್ಯ ವಿರುವ ಜಾಗವನ್ನು ತುರ್ತಾಗಿ ಭೂ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ 15.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 09.09.2021 20.09.2021
129
ಶ್ರೀ ಅರುಣ ಶಹಾಪುರ ಅನುದಾನಿತ ಖಾಸಗಿ ಐ.ಟಿ.ಐ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಪಿಂಚಣಿ ಸೌಲಭ್ಯಗಳನ್ನು ನೀಡುವ ಬಗ್ಗೆ 15.09.2021 ಉನ್ನತ ಶಿಕ್ಷಣ ಇಲಾಖೆ 09.09.2021 20.09.2021
130
ಶ್ರೀ ಮರಿತಿಬ್ಬೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ “ಡಿ” ಗುಂಪು ನೌಕರರನ್ನು ಆದೇಶ ಸಂಖ್ಯೆ:ಇಡಿ/88/ಹೆಚ್ಪಸಿ/2021ರಂತೆ ವೇತನವನ್ನು ನೀಡದೆ ನೌಕರಿಯಿಂದ ತೆಗೆದು ಪೂನರ್ ನೇಮಿಸಿಕೊಳ್ಳದಿರುವ ಬಗ್ಗೆ 15.09.2021 ಉನ್ನತ ಶಿಕ್ಷಣ ಇಲಾಖೆ
131
ಶ್ರೀ ಹೆಚ್.ಎಂ.ರಮೇಶಗೌಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂದಾಯ ನಿವೇಶನ ಹಾಗೂ ನಕಾಶೆ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಿಕೊಂಡವರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಸೂಕ್ತ ದಂಡ ವಿಧಿಸಿ ಸಕ್ರಮಗೊಳಿಸುವ ಬಗ್ಗೆ 14.09.2021 ನಗರಾಭಿವೃದ್ಧಿ ಇಲಾಖೆ 18.09.2021 20.09.2021
132
ಶ್ರೀ ಶಶೀಲ್ ಜಿ.ನಮೋಶಿ ಅನುದಾನಿತ ಪದವಿ ಕಾಲೇಜುಗಳಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭತ್ತಿ ಮಾಡಿಕೊಳ್ಳಲು ವಿಳಂಬವಾಗುತ್ತಿರುವುದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ 14.09.2021 ಉನ್ನತ ಶಿಕ್ಷಣ ಇಲಾಖೆ 18.09.2021 20.09.2021
133
ಶ್ರೀ ಬಿ.ಕೆ.ಹರಿಪ್ರಸಾದ್ ಅಪ್ರತಿಮ ನ್ಯಾಯವಾದಿ “ಸರ್ ಸಿದ್ದಪ್ಪ ಕಂಬಳಿ” ಅವರ ಹೆಸರನ್ನು ಹುಬ್ಬಳಿ-ಧಾರವಾಡ ಕಾನೂನು ವಿಶ್ವವಿದ್ಯಾನಿಲಯಕ್ಕೆ ಹೆಸರಿಸುವ ಬಗ್ಗೆ 15.09.2021 18.09.2021 20.09.2021
134
ಶ್ರೀ ಅರುಣ ಶಹಾಪೂರ ಹಾಗೂ ಶ್ರೀ ಶಶೀಲ್ ಜಿ.ನಮೋಶಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ವಿಧಿಸಿರುವ ಆರ್ಥಿಕ ಮಿತ ವ್ಯಯ ಆದೇಶ ಹಿಂಪಡೆಯುವ ಬಗ್ಗೆ 14.09.2021 ಉನ್ನತ ಶಿಕ್ಷಣ ಇಲಾಖೆ 18.09.2021 20.09.2021
135
ಶ್ರೀ ಶಶೀಲ್ ಜಿ.ನಮೋಶಿ ಅನುದಾನಿತ ಖಾಸಗಿ ಐ.ಟಿ.ಐ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ 2014ರ ಹಿಂದೆ ನಿವೃತ್ತಿ ಹೊಂದಿರುವ ಅನುದಾನಿತ ಸಿಬ್ಬಂದಿಗಳಿಗೆ ಪಿಂಚಣಿ ಆದೇಶ ನೀಡುವ ಬಗ್ಗೆ 13.09.2021 ಕೌಶಲ್ಯಾಭಿವೃದ್ದಿ, ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ 18.09.2021 20.09.2021
136
ಶ್ರೀ ಅರುಣ ಶಹಾಪೂರ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಸೇವಯಲ್ಲಿರುವಾಗಲೇ ಮರಣ ಹೊಂದಿದ ಬೋಧಕ/ಬೋಧಕೇತರರ ಕುಟುಂಬದವರಿಗೆ ಅನುಂಕಪದ ಹುದ್ದೆಗಳನ್ನು ಮಂಜೂರು ಮಾಡುವ ಬಗ್ಗೆ 09.09.2021 ಉನ್ನತ ಶಿಕ್ಷಣ ಇಲಾಖೆ 18.09.2021 20.09.2021
137
ಶ್ರೀ ಅರುಣ ಶಹಾಪೂರ ಪ್ರೌಢ ಶಾಲಾ ಶಿಕ್ಷಕರಾಗಿ ಬಡ್ತಿ ಹೊಂದಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಾಲಬದ್ದ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ 09.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 18.09.2021 20.09.2021
138
ಶ್ರೀ ಶಶೀಲ್ ಜಿ.ನಮೋಶಿ ಖಾಸಗಿ ಅನುದಾನಿತ ಪದವಿ ಮಹಾವಿದ್ಯಾಲಯಗಳಲ್ಲಿ 31.12.2015ರ ಒಳಗೆ ನಿವೃತ್ತಿ ನಿಧನ ವರ್ಗಾವಣೆ ಮತ್ತಿತರ ಕಾರಣಗಳಿಂದ ತೆರವಾಗಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 14.09.2021 ಉನ್ನತ ಶಿಕ್ಷಣ ಇಲಾಖೆ 18.09.2021 20.09.2021
139
ಶ್ರೀ ಎನ್.ಅಪ್ಪಾಜಿಗೌಡ ಮಾನ್ಯ ವಿಧಾನ ಪರಿಷತ್ತಿ ಆಪ್ತ ಸಹಾಯಕರುಗಳಿಗೆ ಅಧಿವೇಶನದ ಭತ್ಯೆ ಮಂಜೂರು ಮಾಡುವ ಬಗ್ಗೆ 13.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 18.09.2021 20.09.2021
140
ಶ್ರೀ ಮರಿತಿಬ್ಬೇಗೌಡ ಹಾಗೂ ಇತರರು ಕರ್ನಾಟ ರಾಜ್ಯ ವಿದ್ಯುತ್ ಪ್ರಸರಣ ನಿಗಮದಲ್ಲಿ ತಾಂತ್ರಿಕ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಬಡ್ತಿ ಕುರಿತು 14.09.2021 ಇಂಧನ ಇಲಾಖೆ 18.09.2021 20.09.2021
141
ಶ್ರೀ ಅಯನೂರು ಮಂಜುನಾಥ್ ಹಾಗೂ ಶ್ರೀ ಎಸ್.ವ್ಹಿ.ಸಂಕನೂರು (ದಿ:20.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಖಾಸಗಿ ಅನುದಾನಿತ ಶಾಲಾ ಕಾಲೇಜುಗಳಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ನಿವೃತ್ತಿ ನಂತರ ಪಿಂಚಣಿ ಸೌಲಭ್ಯದ ಬಗ್ಗೆ 14.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
142
ಶ್ರೀ ಡಾ: ತೇಜಸ್ವಿನಿಗೌಡ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ “ಪಂಚಗಿರಿ” ಬೆಟ್ಟ ಪ್ರದೇಶಗಳ ಬುಡದಲ್ಲಿ ತಲೆ ಎತ್ತಿರುವ ರೆಸಾರ್ಟ್ ಸಂಸ್ಕೃತಿಯಿಂದ ಅಕ್ರಮ ಭೂ ಕಬಳಿಕೆ ತಡೆಗಟ್ಟುವುದರ ಜೊತೆಗೆ ಪರಿಸರ ಸಂರಕ್ಷಣೆ ಮಾಡುವ ಕುರಿತು 16.09.2021 ಅರಣ್ಯ ಇಲಾಖೆ
143
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿ ಎಸ್ ಆರ್ ಟಿ ಕಚೇರಿಗೆ ಸಂಬಂಧಿಸಿದ ಹಲವು ಸಿಬ್ಬಂದಿಯವರುಗಳೂ ನಕಲಿ ಸಹಿ ಮಾಡಿ ಸಲ್ಲಿಸಿದ್ದ ದೂರಿನ ಬಗ್ಗೆ 14.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 18.09.2021 20.09.2021
144
ಶ್ರೀ ಎನ್.ಅಪ್ಪಾಜಿಗೌಡ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿರುವ ನೌಕರರುಗಳಿಗೆ ನಿಯಮಾನುಸಾರ ಪಿಂಚಣಿ ಸೌಲಭ್ಯ ಮಂಜೂರು ಮಾಡುವ ಬಗ್ಗೆ 09.09.2021 ಅರಣ್ಯ ಇಲಾಖೆ
145
ಶ್ರೀ ಕೆ.ಟಿ.ಶ್ರೀಕಂಠೇಗೌಡ ಸೇವಾ ವಿಲೀನಗೊಂಡ ಖಾಸಗಿ ಅನುದಾನಿತ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರುಗಳಿಗೆ ಪಿಂಚಣಿ ಸೌಲಭ್ಯ ವಿಸ್ತರಿಸುವ ಬಗ್ಗೆ 16.09.2021 ಉನ್ನತ ಶಿಕ್ಷಣ ಇಲಾಖೆ
146
ಶ್ರೀ ಕೆ.ಎ.ತಿಪ್ಪೇಸ್ವಾಮಿ ರಾಜ್ಯದ ವಿವಿಧ ನದಿಗಳು ಮತ್ತು ಜಲಸಂಪನ್ಮೂಲಗಳಿಂದ ಲಭ್ಯವಿರುವ ನೀರನ್ನು ಪೂರ್ಣವಾಗಿ ಬಳಕೆ ಮಾಡಲು ನೀರಾವರಿ ಮತ್ತು ಜಲ ಆಯೋಗವನ್ನು ರಚಿಸುವ ಬಗ್ಗೆ 16.09.2021
147
ಶ್ರೀ ಎನ್.ಅಪ್ಪಾಜಿಗೌಡ ಬಿ.ಬಿ.ಎಂ.ಪಿ.ಯಲ್ಲಿ ಬಿ.ಡಿ.ಆರ್ ನೀಡುವಲ್ಲಿ ಅಕ್ರಮನಡೆದಿರುವ ಬಗ್ಗೆ 16.09.2021 ನಗರಾಭಿವೃದ್ಧಿ ಇಲಾಖೆ
148
ಶ್ರೀ ಅ.ದೇವೇಗೌಡ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಸಂಕಿಘಟ್ಟ ಗ್ರಾಮದಲ್ಲಿರುವ ಮಲ್ಲೇಶ್ವರ(ಕಲ್ಲೇಶ್ವರ) ದೇವಸ್ಥಾನವು ಶೀಥಿಲಿಗೊಂಡಿರುವ ಕುರಿತು 14.09.2021 ಕಂದಾಯ (ಮುಜರಾಯಿ) ಇಲಾಖೆ
149
ಶ್ರೀ ಕೆ.ಟಿ.ಶ್ರೀಕಂಠೇಗೌಡ ಕರ್ನಾಟಕ ಗೃಹ ಮಂಡಳಿ ವತಿಯಿಂದ ಹಂಚಿಕೆ ಮಾಡಲಾದ ಕೆಂಗೇರಿ 2ನೇ ಹಂತದಲ್ಲಿರುವ ಇ.ಡಬ್ಲ.ಎನ್ ಮನೆ ನಂ.401ರ ಪಕ್ಕದಲ್ಲಿರುವ ಅಂಚು ಭೂಮಿಯನ್ನು ಹಂಚಿಕೆ ದಾರರಿಗೆ ಹಂಚಿಕೆ ಮಾಡುವ ಬಗ್ಗೆ 14.09.2021 ವಸತಿ ಇಲಾಖೆ
150
ಶ್ರೀ ಅ.ದೇವೇಗೌಡ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಂಕಾಲಜಿ ವಿಭಾಗವನ್ನು ಪ್ರಾರಂಭಿಸುವ ಕುರಿತು 16.09.2021 ವೈದ್ಯಕೀಯ ಶಿಕ್ಷಣ ಇಲಾಖೆ
151
ಶ್ರೀ ಕೆ.ಟಿ.ಶ್ರೀಕಂಠೇಗೌಡ ಹಾಗೂ ಇತರರು ಹಿಂದಿ ಭಾಷಾ ಶಿಕ್ಷಕರನ್ನು ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ 17.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 20.09.2021 21.09.2021
152
ಶ್ರೀ ಭಾರತಿ ಶೆಟ್ಟಿ ಲೋಕೋಪಯೋಗಿ ಇಲಾಖೆಯಲ್ಲಿ ಬೇಡಿಕೆಗೆ ಅನುಗುಣವಾಗಿ ವಿದ್ಯತ್ ಇಂಜಿನಿಯರ್ಗಳನ್ನು ನೇಮಕಾತಿ ಮಾಡುವ ಬಗ್ಗೆ 17.09.2021 ಲೋಕೋಪಯೋಗಿ ಇಲಾಖೆ
153
ಶ್ರೀ ಎನ್.ಅಪ್ಪಾಜಿಗೌಡ ಹೆಣ್ಣೂರು-ಬಾಗಲೂರು ಮುಖ್ಯರಸ್ತೆ ಕಣ್ಣೂರು ಗ್ರಾಮದಲ್ಲಿ ನಕಲಿ ಹಕ್ಕು ಪತ್ರಗಳನ್ನು ಪಡೆದು ಅನಧಿಕೃತ ಕಟ್ಟಡ ನಿರ್ಮಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಕುರಿತು 15.09.2021 ಕಂದಾಯ ಇಲಾಖೆ 18.09.2021 20.09.2021
154
"ಶ್ರೀ ಮರಿ ತಿಬ್ಬೇಗೌಡ ನಿಯಮ 330 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ 102)" ಆಶ್ರಯ ಯೋಜನೆ ಅಡಿಯಲ್ಲಿ ಹಂಚಿಕೆಯಾದ ಉಚಿತ ನಿವೇಶನಗಳನ್ನು ಷರತ್ತುಗಳನ್ನು ಉಲ್ಲಂಘಿಸಿ ಅಕ್ರಮ ಕಟ್ಟಡ ಹಾಗೂ ಪರಭಾರೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ 13.09.2021 ವಸತಿ ಇಲಾಖೆ 20.09.2021 21.09.2021
155
"ಶ್ರೀ ಮರಿ ತಿಬ್ಬೇಗೌಡ ನಿಯಮ 330 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ 103)" ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಸೋಮನಹಳ್ಳಿ ಕೈಗಾರಿಕೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಿದೆ ಇರುವ ಬಗ್ಗೆ 13.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 20.09.2021 21.09.2021
156
ಎಸ್.ವೀಣಾ ಅಚ್ಚಯ್ಯ (ದಿ:20.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಸೋಮನಹಳ್ಳಿ ಗೈಗಾರಿಕೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸದೆ ಇರುವ ಬಗ್ಗೆ 16.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 20.09.2021 21.09.2021
157
ಎಸ್.ವೀಣಾ ಅಚ್ಚಯ್ಯ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:105) ಕೊಡಗು ಜಿಲ್ಲೆಯ ಬಹುತೇಕ ಹಿಡುವಳಿ ದಾರರು ಬೆಳೆದ ಬಹು ವಾರ್ಷಿಕ ಬೆಳೆಗಳಿಗೆ ಸಂಬಂಧಿಸಿದಂತೆ ಆರ್.ಟಿ.ಸಿ.ಗಳಲ್ಲಿ ನಮೂದಾಗಿರುವ ಬೆಳೆಗಳನ್ನು 4 ರಿಂದ 6 ತಿಂಗಳಲ್ಲಿ ತೆಗೆಯುತ್ತಿರುವುದರಿಂದ ರೈತರು ಸೌಲಭ್ಯ ವಂಚಿತರಾಗುವ ಬಗ್ಗೆ 15.09.2021 ಕಂದಾಯ ಇಲಾಖೆ 20.09.2021 21.09.2021
158
ಶ್ರೀ ಅರುಣ ಶಹಾಪುರ ಥಾಮಸ್ ವರದಿಯ ಶಿಫಾರಸ್ಸಿನ ಅನ್ವಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಿಬ್ಬಂದಿ ವರ್ಗದವರಿಗೆ ಸೇವಾ ಸೌಲಭ್ಯಗಳನ್ನು ಅನುಷ್ಠಾನಗೊಳಿಸುವ ಕುರಿತು 15.09.2021 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ 20.09.2021 21.09.2021
159
ಶ್ರೀ ಎಸ್.ವ್ಹಿ.ಸಂಕನೂರು ಗೋಕಾಕ್ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಜನರಿಗೆ ಖಾಯಂ ಸಿಬ್ಬಂದಿಯ ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ನೀಡುವ ಬಗ್ಗೆ 13.09.2021 ಕನ್ನಡ ಮತ್ತು ಸಂಸ್ಕೃತಿ ಇಲಾಖೆ 17.09.2021 20.09.2021
160
ಶ್ರೀ ಅರುಣ ಶಹಾಪುರ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಮತ್ತು ವೃಂದದ ಜೇಷ್ಠತಾ ಪಟ್ಟಿ ತಯಾರಿಕೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವ ಬಗ್ಗೆ 15.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
161
ಶ್ರೀಮತಿ ಭಾರತಿ ಶೆಟ್ಟಿ ಬೆಂಗಳೂರು ನಗರದಲ್ಲಿ ತ್ಯಾಜ್ಯ ನೀರಿನಿಂದಾಗಿ ಅಂತರ್ಜಲ ಕಲುಷಿತಗೊಳ್ಳುತ್ತಿರುವ ಬಗ್ಗೆ 17.09.2021 ನಗರಾಭಿವೃದ್ಧಿ ಇಲಾಖೆ
162
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:115) ಮಂಡ್ಯ ತಾಲ್ಲೂಕಿನ ಜಯಪುರ ಹೋಬಳಿ ದಡವಹಳ್ಳಿ ಗ್ರಾಮದಲ್ಲಿ ಸರ್ವೆ ನಂ.184ರಲ್ಲಿರುವ 4.12 ಎಕರೆ ವಿಸ್ತೀರ್ಣದ ಜಮೀನನ್ನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿರುವವರ ವಿರುದ್ದ ಕ್ರಮ ಕೈಗೊಳ್ಳದಿರುವ ಬಗ್ಗೆ 15.09.2021 ಕಂದಾಯ ಇಲಾಖೆ
163
ಶ್ರೀ ಅರುಣ ಶಹಾಪುರ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ ಸಿಬ್ಬಂದಿಗೆ ನೂತನ ಪಿಂಚಣಿ ಯೋಜನೆ ವಿಸ್ತರಿಸುವ ಬಗ್ಗೆ 15.09.2021 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ
164
ಶ್ರೀ ಕಾಂತರಾಜ್ (ಬಿಎಂಎಲ್) ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮದ ಶ್ರೀ ಶಾರದಾ ವಿದ್ಯಾಪೀಠ ಸಯುಂಕ್ತ ಪದವಿಪೂರ್ವ ಕಾಲೇಜುನಲ್ಲಿ ಖಾಲಿ ಇರುವ ಅನುದಾನಿತ ಖಾಲಿಲ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 15.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
165
ಶ್ರೀ ಗೋವಿಂದರಾಜು ಹಾಗೂ ಇತರರು ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿ.ಸಿ ಬ್ಯಾಂಕಿಗೆ 1998-99ನೇ ಸಾಲಿನಲ್ಲಿ ಆಡಳಿತ ಮಂಡಳಿಯವರು ವಿವಿಧ ಹುದ್ದೆಗಳ ಅಕ್ರಮ ನೇಮಕಾತಿ ಮಾಡಿರುವುದರ ಕುರಿತು 15.09.2021 ಸಹಕಾರ ಇಲಾಖೆ
166
ಶ್ರೀ ಕೆ ಸಿ ಕೊಂಡಯ್ಯ ಬಳ್ಳಾರಿ ಮಹಾನಗರ ಪಾಲಿಕೆಯ ಒಳಚರಂಡಿ ಮಂಡಳಿ ವಿಭಾಗದಲ್ಲಿ ಖಾಲಿ ಇರುವ 90 ಹುದ್ದೆಗಳಿಗೆ ಒಳಚರಂಡಿ ಸಹಾಯಕರನ್ನು ನೇಮಕ ಮಾಡಿ ಸೇವಾ ಭದ್ರತೆ ಒದಗಿಸುವ ಬಗ್ಗೆ 15.09.2021 ನಗರಾಭಿವೃದ್ಧಿ ಇಲಾಖೆ 21.09.2021 21.09.2021
167
ಶ್ರೀ ಅರವಿಂದಕುಮಾರ್ ಅರಳಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಬೆಂಗಳೂರು ಇಲ್ಲಿ ಖಾಲಿಯಿರುವ ಹುದ್ದೆಗಳನ್ನು ಪದೋನ್ನತಿ ಮೂಲಕ ಭರ್ತಿ ಮಾಡುವ ಬಗ್ಗೆ 15.09.2021 ವೈದ್ಯಕೀಯ ಶಿಕ್ಷಣ ಇಲಾಖೆ 21.09.2021 21.09.2021
168
ಶ್ರೀ ಕೆ.ಎ.ತಿಪ್ಪೇಸ್ವಾಮಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿರುವ ಶಿರಾಡಿಘಾಟ್ ರಸ್ತೆಯ ಕಾಮಗಾರಿ ಕುರಿತು 15.09.2021 ಲೋಕೋಪಯೋಗಿ ಇಲಾಖೆ 21.09.2021 21.09.2021
169
ಶ್ರೀ ಕೆ.ಟಿ.ಶ್ರೀಕಂಠೇಗೌಡ ಮಾನ್ಯ ವಿಧಾನ ಸದಸ್ಯರ ಆಪ್ತ ಸಹಾಯಕರುಗಳ ವೇತನ ಬಾಕಿ ಇರುವ ಬಗ್ಗೆ 15.09.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 21.09.2021 21.09.2021
170
ಶ್ರೀ ಡಾ: ವೈ ಎ ನಾರಾಯಣ ಸ್ವಾಮಿ ಗ್ರಂಥಾಲಯ ಇಲಾಖೆಯು ಅನುದಾನದ ಕೊರತೆಯಿಂದಾಗಿ ಗ್ರಂಥಾಲಯ ಕರ ಮೊತ್ತವನ್ನು ಬಿ ಬಿ ಎಂ ಪಿ ಯಿಂದ ಗ್ರಂಥಾಲಯ ಶಾಖೆಗೆ ಬಿಡುಗಡೆ ಮಾಡುವ ಬಗ್ಗೆ 20.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 20.09.2021 20.09.2021
171
ಶ್ರೀ ನಸೀರ್ ಅಹ್ಮದ್ ಕಂದಾಯ ಇಲಾಖೆಯಲ್ಲಿನ ಜಿಲ್ಲಾಧಿಕಾರಿ, ಅಸಿಸ್ಟೆಂಟ್ ಕಮೀಷನರ್ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಇಂಡೆಕ್ಸ್ ನಿರ್ವಹಣೆ ಮಾಡುವ ಬಗ್ಗೆ 21.09.2021 ಕಂದಾಯ ಇಲಾಖೆ
172
ಶ್ರೀ ಎಂ.ನಾರಾಯಣಸ್ವಾಮಿ ಹಾಗೂ ಇತರರು (ದಿ:21.09.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು ಸುವರ್ಣ ಗ್ರಾಮೋದಯ ಯೋಜನೆಯನ್ನು ಜಾರಿಗೆ ತಂದು ಸರ್ವೋತೋಮುಖ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು KRIDL ನ ಎಲವು ಅಧಿಕಾರಿಗಳು ದುರ್ಬಳಕೆ ಮಾಡುತ್ತಿರುವ ಬಗ್ಗೆ 20.09.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 09.09.2021 20.09.2021
173
ಶ್ರೀ ಕೆ.ಸಿ.ಕೊಂಡಯ್ಯ ಕರ್ನಾಟಕ ರಾಜ್ಯ ಆಗ್ನಿಶಾಮಕ ತುರ್ತು ಸೇವೆಗಳ ಇಲಾಖೆಗೆ ಕೆ.ಎ.ಎಸ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸುವ ಹಾಗೂ ಸಿಬ್ಬಂದಿಗಳಿಗೆ 14.09.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 21.09.2021 21.09.2021
174
ಶ್ರೀ ಅರವಿಂದ ಕುಮಾರ್ ಅರಳಿ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರುಗಳಿಗೆ 21.09.2021 ವೈದ್ಯಕೀಯ ಶಿಕ್ಷಣ ಇಲಾಖೆ 21.09.2021 21.09.2021
175
ಶ್ರೀ ಮುನಿರಾಜು ಎಂ.ಗೌಡ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಿ.ಎ.ನಿವೇಶನಗಳನ್ನು ತನ್ನ ಸುಪರ್ದಿಗೆ ಒಳಪಡಿಸಿಕೊಳ್ಳುವ ಬಗ್ಗೆ 20.09.2021 ನಗರಾಭಿವೃದ್ಧಿ ಇಲಾಖೆ 21.09.2021 21.09.2021
176
"ಶ್ರೀ ಎಸ್ ರವಿ " ಕಂದಾಯ ಮತ್ತು ಅರಣ್ಯ ಇಲಾಖೆಯ ನಿರಾಕ್ಷೇಪಣ ಪತ್ರಗಳ ಸಿಂಧುತ್ವ ಹೊಂದಿರದ ಬಗ್ಗೆ 20.09.2021 ವಾಣಿಜ್ಯ ಮತ್ತು ಕೈಗಾರಿಕೆ ( ಗಣಿ ಮತ್ತು ಭೂ ವಿಜ್ಞಾನ) ಇಲಾಖೆ 21.09.2021 21.09.2021
177
ಶ್ರೀ ಅರುಣ ಶಹಾಪುರ ಅನುದಾನಿತ ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲರಿಗೆ ಹಾಗೂ ಉಪನ್ಯಾಸಕರುಗಳಿಗೆ ಕಾಲಬದ್ಧ ವೇತನ ಬಡ್ತಿಗಳನ್ನು ನೀಡುವ ಬಗ್ಗೆ 20.09.2021 ಪ್ರಾಥಮಿಕ ಮತ್ತುಪ್ರೌಢ ಶಿಕ್ಷಣ ಇಲಾಖೆ
178
ಶ್ರೀ ಅರುಣ ಶಹಾಪುರ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ,ಎಸ್. ಪ್ರಾಚಾರ್ಯಯರಿಗೆ ವಿಶೇಷ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ 20.09.2021 ಪ್ರಾಥಮಿಕ ಮತ್ತುಪ್ರೌಢ ಶಿಕ್ಷಣ ಇಲಾಖೆ 21.09.2021 21.09.2021
179
ಶ್ರೀ ಅರುಣ ಶಹಾಪುರ ಅನುದಾನಿತ ಕೈಗಾರಿಕೆ ತರಬೇತಿ ಸಂಸ್ಥೆಗಳ ನೌಕರರಿಗೆ ಥಾಮಸ್ ನೇತೃತ್ವದ ವರದಿಯಲ್ಲಿ ಶಿಫಾರಸ್ಸುಗಳನ್ನು ಜಾರಿಮಾಡಿ ಎಲ್ಲಾ ಸೌಲಭ್ಯಗಳನ್ನು ಮಂಜೂರು ಮಾಡುವ ಬಗ್ಗೆ 20.09.2021 ಉನ್ನತ ಶಿಕ್ಷಣ ಇಲಾಖೆ 21.09.2021 21.09.2021
180
ಶ್ರೀ ಕಾಂತರಾಜ್ (ಬಿಎಂಎಲ್) ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 14.09.2021 ಉನ್ನತ ಶಿಕ್ಷಣ ಇಲಾಖೆ 21.09.2021 21.09.2021
181
ಶ್ರೀ ಪಿ.ಎಂ.ಮುನಿರಾಜುಗೌಡ ಬೆಂಗಳೂರು ನಗರ ಉತ್ತರಹಳ್ಳಿ ತಾಲ್ಲೂಕು ಭೈರಸಂದ್ರ ಗ್ರಾಮದ ಸರ್ವೆ ನಂ.4/ಎ1 ಮತ್ತು 2/6ಗಳಲ್ಲಿ ನಕಲಿ, ಕೃತಕ ಹಾಗೂ ಅಕ್ರಮ ದಾಖಲೆಗಳ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡಿದ್ದು ಈ ಅಕ್ರಮದಲ್ಲಿ ಬಿ.ಡಿ.ಎ ಅಧಿಕಾರಿಗಳು ಶಾಮೀಲಾಗಿ ಭ್ರಷ್ಟಾಚಾರ ಮಾಡಿರುವ ಬಗ್ಗೆ 20.09.2021 ನಗರಾಭಿವೃದ್ಧಿ ಇಲಾಖೆ 21.09.2021 21.09.2021
182
ಶ್ರೀ ಹೆಚ್.ಎಂ.ರಮೇಶ್ಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:128) 20.09.2021
183
ಶ್ರೀ ಶಶೀಲ್ ಜಿ.ನಮೋಶಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರುಗಳ ಹುದ್ದೆಗಳನ್ನು ಭರ್ತಿ ಮಾಡಲು ವಯೋಮಿತಿಯನ್ನು ಎರಡು ವರ್ಷ ಸಡಿಲಿಸುವ ಕುರಿತು 21.09.2021
184
ಶ್ರೀ ಅ.ದೇವೇಗೌಡ ಶ್ರೀ ರಾಮಕೃಷ್ಣ ಸೇವಾ ಕೇಂದ್ರ ಯಾಚೇನಹಳ್ಳಿ ಮೈಸೂರು ಜಿಲ್ಲೆ ಇಲ್ಲಿ “ವಿಶ್ವಕವಿ ಶ್ರೀ ಕುವೆಂಪು” ಅವರ ಚಿತಾಭಸ್ಮ ಸ್ಮಾರಕ ಭವನ ನಿರ್ಮಿಸುವ ಬಗ್ಗೆ 21.09.2021 ಕನ್ನಡ ಮತ್ತು ಸಂಸ್ಕೃತಿ ಇಲಾಖೆ
185
ಶ್ರೀ ಆರ್.ಬಿ.ತಿಮ್ಮಾಪುರ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ನಾಗರಾಳ ಗ್ರಾಮ ಪಂಚಾಯಿತಿಯ ಅಕ್ಕಿ ಮರಡಿ ಗ್ರಾಮದಲ್ಲಿ ಅಕ್ರಮ-ಸಕ್ರಮ ಖರೀದಿಯ ಉತ್ತರ ಪ್ರತಿಗಳನ್ನು ಪಂಚಾಯಿತಿಗೆ ದಾಖಲು ಮಾಡದಂತೆ ತಹಶೀಲ್ದಾರ್ ತಡೆ ನೀಡಿರುವ ಬಗ್ಗೆ 21.09.2021 ಕಂದಾಯ ಇಲಾಖೆ
186
ಶ್ರೀ ಎಸ್.ಎಲ್.ಭೋಜೇಗೌಡ, ಮರಿತಿಬ್ಬೇಗೌಡ ಕೋವಿಡ್-19 ಕಾರಣದಿಂದ ಶೇಕಡ 85ರಷ್ಟು ಶಿಕ್ಷಣ ಸಂಸ್ಥೆಗಳು ಮುಚ್ಚುವ ಹಂತ ತಲುಪಿದ್ದು ಖಾಸಗಿ ಶಾಲೆಯ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಯಾವುದೇ ಪರಿಹಾರ ನೀಡದಿರುವುದು ಹಾಗೂ ಖಾಸಗಿ ಶಾಲೆಗಳ ನೀರಿನ ಬಿಲ್, ವಿದ್ಯುತ್ ಬಿಲ್, ಕಂದಾಯ ಬಿಲ್ಗಳಿಗೆ ವಿನಾಯಿತಿ ನೀಡುವ ಬಗ್ಗೆ 21.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
187
ಶ್ರೀ ಶ್ರೀನಿವಾಸ್ ವಿ.ಮಾನೆ ಪ್ರಸ್ತುತ ಶೈಕ್ಷಣಿಕ ಸಾಲಿಗೆ ಸರ್ಕಾರಿ ಆದೇಶದ ರೀತ್ಯಾ ಶಾಲಾ ಶುಲ್ಕದಲ್ಲಿ ಶೇ 30 ರಷ್ಟು ವಿನಾಯಿತಿ ನೀಡುವ ಬಗ್ಗೆ 21.09.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
188
ಶ್ರೀ ಕೆ ಟಿ ಶ್ರೀ ಕಂಠೇಗೌಡ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯ ವೈಖರಿ ಬಗ್ಗೆ 22.09.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 20.09.2021 21.09.2021
189
ಶ್ರೀ ಮರಿತಿಬ್ಬೇಗೌಡ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ ಭೂ ಪರಿಹಾರ ಮೊತ್ತವನ್ನು ದಾಖಲಿಸುವಲ್ಲಿ ತಾರತಮ್ಯದ ಬಗ್ಗೆ 22.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
190
ಶ್ರೀ ಬಿ.ಎಂ.ಫಾರೂಕ್ ಬೈಕಂಪಾಡಿ ಕೈಗಾರಿಕಾ ಪ್ರದೇಶ ಪಕ್ಕದ ರಾಷ್ಟ್ರೀಯ ಹೆದ್ದಾರಿಯ ಓಡಿಸಿ ರಸ್ತೆಯನ್ನು 4 ಪಥದ ರಸ್ತೆಯಾಗಿ ಅಭಿವೃದ್ಧಿಗೊಳಿಸುವ ಬಗ್ಗೆ 22.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
191
ಶ್ರೀ ಬಿ.ಎಂ.ಫಾರೂಕ್ ಜೆಸ್ಕೋ ಕಂಪನಿಗೆ ನೀಡಲಾದ ಬೈಕಂಪಾಡಿ ಕೈಗಾರಿಕೆ ಪ್ರದೇಶದ ಜಮೀನನ್ನು ಹಿಂಪಡೆಯುವ ಬಗ್ಗೆ 22.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
192
ಶ್ರೀ ಬಿ.ಎಂ.ಫಾರೂಕ್ ಮಂಗಳೂರು ನಗರದ ಕೋಣಜೆ-ವಿಶೇಷ ಆರ್ಥಿಕ ವಲಯದಲ್ಲಿ ಐ.ಟಿ.ಪಾರ್ಕ್ ಅಭಿವೃದ್ಧಿ ಪಡಿಸುವ ಬಗ್ಗೆ 22.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
193
ಶ್ರೀ ಬಿ.ಎಂ.ಫಾರೂಕ್ ವಿಶೇಷ ಆರ್ಥಿಕ ವಲಯಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಸುತ್ತ ಮುತ್ತ ವಶಪಡಿಸಿಕೊಂಡಿರುವ ರೈತರ ಜಮೀನುಗಳಿಗೆ ರಸ್ತೆ ಸೌಲಭ್ಯ ಒದಗಿಸುವ ಬಗ್ಗೆ 22.09.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
193
ಶ್ರೀ ಅಯನೂರು ಮಂಜುನಾಥ್ ಶ್ರೀ ರಾಘವೇಂದ್ರ ಔರಾದ್ಕರ್ ಅವರ ವರದಿ ಕುರಿತು 23.09.2021 ಒಳಾಡಳಿತ ಇಲಾಖೆ 23.09.2021 23.09.2021
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru